ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಬುಧವಾರ, ೨೮, ಏ(cid:221)್ರ(cid:273), ೨೦೨೧ (ವೈಶಾಖ, ೦೮, ẁуẀẂă, ೧೯೪3) BENGALURU, WEDNESDAY, 28, APRIL, 2021 (VAISHAKHA, 08, SHAKAVARSHA, 1943)
ಭಾಗ – 3
Part – III
ನಂ. 467 No. 467
ಕರ್ನಾಟಕ ಸರ್ಕಾರ
ಅಧಿಸೂಚನೆ
ಸಂಖ್ಯೆ :ನಅಇ 78 ಎಂಎಲ್ಆರ್ 2021(3), ಬೆಂಗಳೂರು, ದಿನಾಂಕ 27/04/2021.
ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವ ಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಂವ್ಯ ಶಾಇ 13 ಶಾಸನ 2012, ಬೆಂಗಳೂರು, ದಿನಾಂಕ 30/08/2012 (Karnataka Act No. 32 of 2012) ರನ್ವ ಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ :ನಅಇ 240 ಎಂಎಲ್ಆರ್ 2013, ದಿನಾಂಕ 18/12/2013 ಹಾಗೂ ತಿದ್ದು ಪಡಿ ಆದೇಶ ಸಂಖ್ಯೆ :ನಅಇ 21 ಎಂಎಲ್ಆರ್ 2016, ದಿನಾಂಕ 09/02/2016ರಲ್ಲಿ ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾ ಧರಿಸಿ, ಕೊಪ್ಪ ಳ ಜಿಲ್ಲೆ ಯ ಕನಕಗಿರಿ ಪಟ್ಟ ಣ ಪಂಚಾಯಿತಿಯ ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರ ಕಟಿಸಲಾಗಿದೆ.
1. ಕನಕಗಿರಿ ಪಟ್ಟ ಣ ಪಂಚಾಯಿತಿಯ ವಾರ್ಡುಗಳ ಸಂಖ್ಯೆ : 17 (ಹದಿನೇಳು)
2. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು ಮೀಸಲಿಡಲಾಗಿದೆ. 3. ಪ್ರ ತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾ ನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.
ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರ ಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರ ದಲ್ಲಿ ಪ್ರ ಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇ ಪಣೆಯನ್ನು ಸಲ್ಲಿ ಸಲು ಇಚ್ಛಿ ಸುವ ವ್ಯ ಕ್ತಿ ಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾ ಧಿಕಾರಿಗಳು, ಕೊಪ್ಪ ಳ ಜಿಲ್ಲೆ ಇವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ
ಮತ್ತು ಅವರ ಹೆಸರಿನಲ್ಲಿ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಅಧಿಸೂಚನೆ ಸಂಖ್ಯೆ :ನಅಇ 78 ಎಂಎಲ್ಆರ್ 2021(3), ದಿನಾಂ 27/04/2021ರ ಅನುಬಂಧ
| ಕ ರ್ ಮ ಸಂಖ್ಯೆ | ವಾರ್ಡ್ ಸಂಖ್ಯೆ | ನಿಗದಿಪಡಿಸಲಾದ ಮೀಸಲಾತಿ |
| 1 | 1 | ಹಿಂದುಳಿದ ವರ್ಗ –ಎ (ಮಹಿಳೆ) |
| 2 | 2 | ಸಾಮಾನ್ಯ |
| 3 | 3 | ಸಾಮಾನ್ಯ |
| 4 | 4 | ಹಿಂದುಳಿದ ವರ್ಗ –ಎ |
| 5 | 5 | ಪರಿಶಿಷ್ಟ ಪಂಗಡ |
| 6 | 6 | ಸಾಮಾನ್ಯ (ಮಹಿಳೆ) |
| 7 | 7 | ಹಿಂದುಳಿದ ವರ್ಗ ‐ ಬಿ |
| 8 | 8 | ಸಾಮಾನ್ಯ |
| 9 | 9 | ಸಾಮಾನ್ಯ |
| 10 | 10 | ಹಿಂದುಳಿದ ವರ್ಗ –ಎ |
| 11 | 11 | ಸಾಮಾನ್ಯ (ಮಹಿಳೆ) |
| 12 | 12 | ಪರಿಶಿಷ್ಟ ಜಾತಿ (ಮಹಿಳೆ) |
| 13 | 13 | ಸಾಮಾನ್ಯ |
| 14 | 14 | ಸಾಮಾನ್ಯ (ಮಹಿಳೆ) |
| 15 | 15 | ಪರಿಶಿಷ್ಟ ಜಾತಿ |
| 16 | 16 | ಸಾಮಾನ್ಯ (ಮಹಿಳೆ) |
| 17 | 17 | ಪರಿಶಿಷ್ಟ ಜಾತಿ |
(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ದಿ ಇಲಾಖೆ