Servants of Knowledge
Karnataka ExtraOrdinary Gazette · Government of Karnataka

ಬೆಳಗಾವಿ ಜಿಲ್ಲೆಯ ಕಲ್ಲೋಳಿ ಪಟ್ಟಣ ಪಂಚಾಯಿತಿಗೆ ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರಕಟಿಸಲಾಗಿದೆ.

Published 28 April 2021

Ministry
Urban Development
Department
Urban Development
Office
MUNICIPAL ADMINISTRATION (ONE and THREE)
Type
Extra Ordinary
Part
Part III
Reference
489
Identifier
in.gazette.karnataka_eo.2021-04-28.489
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬೆಂಗಳೂರು, ಬುಧವಾರ, ೨೮, ಏ(cid:221)್ರ(cid:273), ೨೦೨೧ (ವೈಶಾಖ, ೦೮, ẁуẀẂă, ೧೯೪3) BENGALURU, WEDNESDAY, 28, APRIL, 2021 (VAISHAKHA, 08, SHAKAVARSHA, 1943)

ಭಾಗ – 3

Part – III

ನಂ. 489 No. 489

ಕರ್ನಾಟಕ ಸರ್ಕಾರ

ಅಧಿಸೂಚನೆ

ಸಂಖ್ಯೆ :ನಅಇ 73 ಎಂಎಲ್ಆರ್ 2021(7), ಬೆಂಗಳೂರು, ದಿನಾಂಕ 27/04/2021.

ಕರ್ನಾಟಕ  ಪುರಸಭೆ  ಕಾಯ್ದೆ   1964ರ  ಕಲಂ  11  ರನ್ವ ಯ  (Karnataka  Act  22  of  1964) ಹಾಗೂ  ಸರ್ಕಾರದ  ಅಧಿಸೂಚನೆ  ಸಂಖ್ಯೆ :  ಸಂವ್ಯ ಶಾಇ  13  ಶಾಸನ  2012,  ಬೆಂಗಳೂರು,  ದಿನಾಂಕ 30/08/2012  (Karnataka  Act  No.  32  of  2012)  ರನ್ವ ಯ  ಹಾಗೂ  ಸರ್ಕಾರದ  ಮಾರ್ಗಸೂಚಿ ಸಂಖ್ಯೆ :ನಅಇ  240  ಎಂಎಲ್ಆರ್  2013,  ದಿನಾಂಕ  18/12/2013  ಹಾಗೂ  ತಿದ್ದು ಪಡಿ  ಆದೇಶ ಸಂಖ್ಯೆ :ನಅಇ  21  ಎಂಎಲ್ಆರ್  2016,  ದಿನಾಂಕ  09/02/2016ರಲ್ಲಿ   ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು  ಚಲಾಯಿಸಿ 2011ರ ಜನಗಣತಿಯನ್ನಾ ಧರಿಸಿ, ಬೆಳಗಾವಿ ಜಿಲ್ಲೆ ಯ ಕಲ್ಲೊ ೕಳಿ ಪಟ್ಟ ಣ ಪಂಚಾಯಿತಿಗೆ  ವಾರ್ಡುವಾರು  ಕರಡು  ಮೀಸಲಾತಿಯನ್ನು ಪ್ರ ಕಟಿಸಲಾಗಿದೆ.

1. ಕಲ್ಲೊ ೕಳಿ ಪಟ್ಟ ಣ ಪಂಚಾಯಿತಿ ವಾರ್ಡುಗಳ ಸಂಖ್ಯೆ : 16 (ಹದಿನಾರು)

2. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು  ಮೀಸಲಿಡಲಾಗಿದೆ.

3. ಪ್ರ ತಿ ವಾರ್ಡಿಗೆ ಪರಿಶಿಷ್ಟ  ಜಾತಿ / ಪರಿಶಿಷ್ಟ  ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾ ನವನ್ನು  ಮತ್ತು  ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು  ಅನುಬಂಧದ ಕಲಂ 3 ರಲ್ಲಿ   ನಿಗದಿಪಡಿಸಿದೆ.

ಈ  ಅಧಿಸೂಚನೆಯ ಮೂಲಕ  ಕಲ್ಲೊ ೕಳಿ ಪಟ್ಟ ಣ ಪಂಚಾಯಿತಿ ವಾರ್ಡುಗಳಿಗೆ ಕರಡು ಮೀಸಲಾತಿಯನ್ನು   ಸಾರ್ವಜನಿಕರ  ಅವಗಾಹನೆಗಾಗಿ  ಪ್ರ ಕಟಿಸಲಾಗಿದೆ.  ಈ  ಅಧಿಸೂಚನೆಯನ್ನು ಸರ್ಕಾರಿ  ರಾಜ್ಯ   ಪತ್ರ ದಲ್ಲಿ   ಪ್ರ ಕಟಿಸಿದ  ದಿನಾಂಕದಿಂದ  7  ದಿನಗಳ  ತರುವಾಯ  ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು.  ಈ  ಅಧಿಸೂಚನೆಗೆ  ಸಂಬಂಧಿಸಿದಂತೆ    ಯಾವುದೇ ಸಲಹೆ/ಆಕ್ಷೇ ಪಣೆಯನ್ನು   ಸಲ್ಲಿ ಸಲು  ಇಚ್ಛಿ ಸುವ  ವ್ಯ ಕ್ತಿ ಗಳು  ಅದನ್ನು   ಲಿಖಿತದಲ್ಲಿ   ಕಾರಣ ಸಹಿತವಾಗಿ ದಾಖಲೆಗಳೊಂದಿಗೆ  ನಿಗದಿತ  ದಿನಾಂಕಕ್ಕೆ  ಮೊದಲು  ಜಿಲ್ಲಾ ಧಿಕಾರಿ, ಬೆಳಗಾವಿ ಜಿಲ್ಲೆ ಇವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು  ಅವರ ಹೆಸರಿನಲ್ಲಿ

(ಎ. ವಿಜಯಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ದಿ  ಇಲಾಖೆ (೧) R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಅಧಿಸೂಚನೆ ಸಂಖ್ಯೆ :ನಅಇ 73 ಎಂಎಲ್ಆರ್ 2021(7), ದಿನಾಂಕ 27/04/2021ರ ಅನುಬಂಧ

ಕಲ್ಲೊ ೕಳಿ ಪಟ್ಟ ಣ ಪಂಚಾಯಿತಿ

ಕ ರ್ ಮ ಸಂಖ್ಯೆ ವಾರ್ಡ್ ಸಂಖ್ಯೆ ನಿಗದಿಪಡಿಸಲಾದ ಮೀಸಲಾತಿ
1 2 3
1 1 ಸಾಮಾನ್ಯ
2 2 ಪರಿಶಿಷ್ಟ  ಪಂಗಡ
3 3 ಹಿಂದುಳಿದ ವರ್ಗ ಎ (ಮಹಿಳೆ)
4 4 ಪರಿಶಿಷ್ಟ  ಜಾತಿ (ಮಹಿಳೆ)
5 5 ಸಾಮಾನ್ಯ
6 6 ಹಿಂದುಳಿದ ವರ್ಗ ಎ
7 7 ಸಾಮಾನ್ಯ  (ಮಹಿಳೆ)
8 8 ಹಿಂದುಳಿದ ವರ್ಗ ಎ (ಮಹಿಳೆ)
9 9 ಹಿಂದುಳಿದ ವರ್ಗ ಬಿ
10 10 ಸಾಮಾನ್ಯ  (ಮಹಿಳೆ)
11 11 ಸಾಮಾನ್ಯ  (ಮಹಿಳೆ)
12 12 ಹಿಂದುಳಿದ ವರ್ಗ ಎ
13 13 ಸಾಮಾನ್ಯ  (ಮಹಿಳೆ)
14 14 ಸಾಮಾನ್ಯ
15 15 ಪರಿಶಿಷ್ಟ  ಜಾತಿ
16 16 ಸಾಮಾನ್ಯ

(ಎ. ವಿಜಯಕುಮಾರ್)

ಸರ್ಕಾರದ ಅಧೀನ ಕಾರ್ಯದರ್ಶಿ ನಗರಾಭಿವೃದ್ದಿ  ಇಲಾಖೆ ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.
Cite this issue. Karnataka ExtraOrdinary Gazette, Government of Karnataka, 28 April 2021. Indian Gazettes, https://egazette.servantsofknowledge.in/details/in.gazette.karnataka_eo.2021-04-28.489/. Archive identifier in.gazette.karnataka_eo.2021-04-28.489.