ವಿಶೇಷ ರಾಜ್ಯ ಪತ್ರಿಕೆ
ಬгхಳüџ, ẁу್ರವỳџ, ೦೭, Λ, ೨೦೨೧ (ವಶỳф, ೧೭, ಶಕವರ್ಷ, ೧೯೪3)
BENGALURU, FRIDAY, 07, MAY, 2021 (VAISHAKHA, 17, SHAKAVARSHA, 1943)
ಭಾಗ – 3
Part – III
ನಂ. 522 No. 522
ಕರ್ನಾಟಕ ಸರ್ಕಾರ
ಅಧಿಸೂಚನೆ
ಸಂಖ್ಯೆ : ನಅಇ 88 ಎಂಎಲ್ಆರ್ 2021, ಬೆಂಗಳೂರು, ದಿನಾಂಕ 07/05/2021.
ಕರ್ನಾಟಕ ಪೌರನಿಗಮಗಳ ಅಧಿನಿಯಮ‐1976ರ ಕಲಂ 7ರ ಉಪಕಲಂ‐(2)(3) ಮತ್ತು (4)ರನ್ವ ಯ ಹಾಗೂ ಅಧಿಸೂಚನೆ ಸಂಖ್ಯೆ : ಸಂವ್ಯ ಶಾಇ 13 ಶಾಸನ 2012, ದಿನಾಂಕ 30/08/2012 (Karnataka Act No. 32 of 2012) ರನ್ವ ಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ : ನಅಇ 240 ಎಂಎಲ್ಆರ್ 2013, ದಿನಾಂಕ 02/02/2015ರಲ್ಲಿ ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಕಲಬುರಗಿ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ವಾರು ಕರಡು ಮೀಸಲಾತಿಯನ್ನು ಪ್ರ ಕಟಿಸಲಾಗಿದೆ.
1. ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ : 55 (ಐವತ್ತೈ ದು)
2. ಕಲಬುರಗಿ ಮಹಾನಗರ ಪಾಲಿಕೆಯ ವಾರ್ಡುಗಳ ವ್ಯಾ ಪ್ತಿ ಯ ವಿವರಗಳನ್ನು ಅಧಿಸೂಚನೆ ಸಂಖ್ಯೆ : ನಅಇ 28 ಎಂಎಲ್ಆರ್ 2021, ದಿನಾಂಕ 03/04/2021ರಲ್ಲಿ ಸ್ಪ ಷ್ಟ ಪಡಿಸಲಾಗಿದೆ.
3. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು ಮೀಸಲಿಡಲಾಗಿದೆ.
4. ಪ್ರ ತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ / ಸಾಮಾನ್ಯ ಸ್ಥಾ ನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು ನಿಗದಿಪಡಿಸಲಾಗಿದೆ.
ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರ ಕಟಿಸಲಾಗಿದೆ. ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರ ದಲ್ಲಿ ಪ್ರ ಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು. ಈ ಅಧಿಸೂಚನೆಗೆ ಸಲಹೆ / ಆಕ್ಷೇ ಪಣೆಯನ್ನು ಸಲ್ಲಿ ಸಲು ಇಚ್ಛಿ ಸುವ ವ್ಯ ಕ್ತಿ ಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾ ಧಿಕಾರಿ, ಕಲಬುರಗಿ ಜಿಲ್ಲೆ ರವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ
ಮತ್ತು ಅವರ ಹೆಸರಿನಲ್ಲಿ ,
(ಲತಾ. ಕೆ)
ಸರ್ಕಾರದ ಅಧೀನ ಕಾರ್ಯದರ್ಶಿ,
(ಅಭಿವೃದ್ಧಿ ಪ್ರಾ ಧಿಕಾರ ಮತ್ತು ನಯೋಸೇ) ನಗರಾಭಿವೃದ್ಧಿ ಇಲಾಖೆ
(೧)೨
| ಕ ರ್ ಮ ಸಂಖ್ಯೆ | ವಾರ್ಡಿನ ಸಂಖ್ಯೆ | ನಿಗದಿಪಡಿಸಲಾದ ಮೀಸಲಾತಿ |
| 1 | 1 | ಹಿಂದುಳಿದ ವರ್ಗ (ಎ) ಮಹಿಳೆ |
| 2 | 2 | ಸಾಮಾನ್ಯ |
| 3 | 3 | ಸಾಮಾನ್ಯ |
| 4 | 4 | ಹಿಂದುಳಿದ ವರ್ಗ (ಎ) |
| 5 | 5 | ಸಾಮಾನ್ಯ ಮಹಿಳೆ |
| 6 | 6 | ಹಿಂದುಳಿದ ವರ್ಗ (ಬಿ) ಮಹಿಳೆ |
| 7 | 7 | ಪರಿಶಿಷ್ಟ ಜಾತಿ |
| 8 | 8 | ಹಿಂದುಳಿದ ವರ್ಗ (ಬಿ) |
| 9 | 9 | ಸಾಮಾನ್ಯ |
| 10 | 10 | ಹಿಂದುಳಿದ ವರ್ಗ (ಎ) ಮಹಿಳೆ |
| 11 | 11 | ಹಿಂದುಳಿದ ವರ್ಗ (ಬಿ) |
| 12 | 12 | ಪರಿಶಿಷ್ಟ ಜಾತಿ |
| 13 | 13 | ಸಾಮಾನ್ಯ ಮಹಿಳೆ |
| 14 | 14 | ಹಿಂದುಳಿದ ವರ್ಗ (ಎ) |
| 15 | 15 | ಸಾಮಾನ್ಯ ಮಹಿಳೆ |
| 16 | 16 | ಹಿಂದುಳಿದ ವರ್ಗ (ಬಿ) ಮಹಿಳೆ |
| 17 | 17 | ಸಾಮಾನ್ಯ |
| 18 | 18 | ಸಾಮಾನ್ಯ |
| 19 | 19 | ಸಾಮಾನ್ಯ ಮಹಿಳೆ |
| 20 | 20 | ಹಿಂದುಳಿದ ವರ್ಗ (ಎ) ಮಹಿಳೆ |
| 21 | 21 | ಸಾಮಾನ್ಯ |
| 22 | 22 | ಸಾಮಾನ್ಯ |
| 23 | 23 | ಹಿಂದುಳಿದ ವರ್ಗ (ಎ) |
| 24 | 24 | ಸಾಮಾನ್ಯ ಮಹಿಳೆ |
| 25 | 25 | ಸಾಮಾನ್ಯ |
| 26 | 26 | ಹಿಂದುಳಿದ ವರ್ಗ (ಎ) ಮಹಿಳೆ |
| 27 | 27 | ಸಾಮಾನ್ಯ |
| 28 | 28 | ಸಾಮಾನ್ಯ ಮಹಿಳೆ |
| 29 | 29 | ಹಿಂದುಳಿದ ವರ್ಗ (ಎ) |
| 30 | 30 | ಹಿಂದುಳಿದ ವರ್ಗ (ಎ) ಮಹಿಳೆ |
| 31 | 31 | ಸಾಮಾನ್ಯ ಮಹಿಳೆ |
| 32 | 32 | ಹಿಂದುಳಿದ ವರ್ಗ (ಎ) ಮಹಿಳೆ |
| 33 | 33 | ಹಿಂದುಳಿದ ವರ್ಗ (ಎ) ಮಹಿಳೆ |
| 34 | 34 | ಪರಿಶಿಷ್ಟ ಜಾತಿ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೩| 35 | 35 | ಹಿಂದುಳಿದ ವರ್ಗ (ಎ) |
| 36 | 36 | ಸಾಮಾನ್ಯ |
| 37 | 37 | ಸಾಮಾನ್ಯ ಮಹಿಳೆ |
| 38 | 38 | ಹಿಂದುಳಿದ ವರ್ಗ (ಎ) |
| 39 | 39 | ಸಾಮಾನ್ಯ ಮಹಿಳೆ |
| 40 | 40 | ಸಾಮಾನ್ಯ |
| 41 | 41 | ಸಾಮಾನ್ಯ ಮಹಿಳೆ |
| 42 | 42 | ಹಿಂದುಳಿದ ವರ್ಗ (ಎ) |
| 43 | 43 | ಪರಿಶಿಷ್ಟ ಜಾತಿ ಮಹಿಳೆ |
| 44 | 44 | ಪರಿಶಿಷ್ಟ ಜಾತಿ |
| 45 | 45 | ಸಾಮಾನ್ಯ ಮಹಿಳೆ |
| 46 | 46 | ಸಾಮಾನ್ಯ |
| 47 | 47 | ಪರಿಶಿಷ್ಟ ಜಾತಿ ಮಹಿಳೆ |
| 48 | 48 | ಸಾಮಾನ್ಯ |
| 49 | 49 | ಪರಿಶಿಷ್ಟ ಜಾತಿ ಮಹಿಳೆ |
| 50 | 50 | ಸಾಮಾನ್ಯ |
| 51 | 51 | ಸಾಮಾನ್ಯ ಮಹಿಳೆ |
| 52 | 52 | ಸಾಮಾನ್ಯ ಮಹಿಳೆ |
| 53 | 53 | ಪರಿಶಿಷ್ಟ ಪಂಗಡ |
| 54 | 54 | ಪರಿಶಿಷ್ಟ ಜಾತಿ ಮಹಿಳೆ |
| 55 | 55 | ಸಾಮಾನ್ಯ ಮಹಿಳೆ |
(ಲತಾ. ಕೆ)
ಸರ್ಕಾರದ ಅಧೀನ ಕಾರ್ಯದರ್ಶಿ,
(ಅಭಿವೃದ್ಧಿ ಪ್ರಾ ಧಿಕಾರ ಮತ್ತು ನಯೋಸೇ)
ನಗರಾಭಿವೃದ್ಧಿ ಇಲಾಖೆ
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.