Servants of Knowledge
Karnataka ExtraOrdinary Gazette · Government of Karnataka

Regarding uploading of Draft Notification of HDMC Ward Reservation.

Published 07 May 2021

Ministry
Urban Development
Department
Urban Development
Office
URBAN DEVELOPMENT AUTHORITY AND (NAYOSE)
Type
Extra Ordinary
Part
Part III
Reference
523
Identifier
in.gazette.karnataka_eo.2021-05-07.523
Languages
English, Kannada
Published at
Original source ↗

click here for IIIF manifest

ವಿಶೇಷ ರಾಜ್ಯ ಪತ್ರಿಕೆ

ಬгхಳüџ, ẁу್ರವỳџ, ೦೭, Λ, ೨೦೨೧ (ವಶỳф, ೧೭, ಶಕವರ್ಷ, ೧೯೪3)

BENGALURU, FRIDAY, 07, MAY, 2021 (VAISHAKHA, 17, SHAKAVARSHA, 1943)

ಭಾಗ – 3

Part – III

ನಂ. 523 No. 523

ಕರ್ನಾಟಕ ಸರ್ಕಾರ

ಅಧಿಸೂಚನೆ

ಸಂಖ್ಯೆ : ನಅಇ 89 ಎಂಎಲ್ಆರ್ 2021, ಬೆಂಗಳೂರು, ದಿನಾಂಕ 07/05/2021.

ಕರ್ನಾಟಕ ಪೌರನಿಗಮಗಳ ಅಧಿನಿಯಮ‐1976ರ ಕಲಂ 7ರ ಉಪಕಲಂ‐(2)(3) ಮತ್ತು (4)ರನ್ವ ಯ ಹಾಗೂ ಅಧಿಸೂಚನೆ ಸಂಖ್ಯೆ : ಸಂವ್ಯ ಶಾಇ 13 ಶಾಸನ 2012, ದಿನಾಂಕ 30/08/2012 (Karnataka Act No. 32 of 2012) ರನ್ವ ಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ : ನಅಇ 240 ಎಂಎಲ್ಆರ್ 2013, ದಿನಾಂಕ 02/02/2015ರಲ್ಲಿ ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ, 2011ರ ಜನಗಣತಿಯ ಆಧಾರದ ಮೇರೆಗೆ ಹುಬ್ಬ ಳ್ಳಿ ‐ಧಾರವಾಡ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್ವಾರು ಕರಡು ಮೀಸಲಾತಿಯನ್ನು ಪ್ರ ಕಟಿಸಲಾಗಿದೆ:

1. ಹುಬ್ಬ ಳ್ಳಿ ‐ಧಾರವಾಡ ಮಹಾನಗರ ಪಾಲಿಕೆಯ ವಾರ್ಡುಗಳ ಸಂಖ್ಯೆ : 82 (ಎಂಬತ್ತೆ ರಡು)

2. ಹುಬ್ಬ ಳ್ಳಿ ‐ಧಾರವಾಡ ಮಹಾನಗರ ಪಾಲಿಕೆಯ ವಾರ್ಡುಗಳ ವ್ಯಾ ಪ್ತಿ ಯ ವಿವರಗಳನ್ನು ಅಧಿಸೂಚನೆ ಸಂಖ್ಯೆ : ನಅಇ 31 ಎಂಎಲ್ಆರ್ 2021(ಭಾಗ), ದಿನಾಂಕ 03/04/2021ರಲ್ಲಿ ಸ್ಪ ಷ್ಟ ಪಡಿಸಲಾಗಿದೆ.

3. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು ಮೀಸಲಿಡಲಾಗಿದೆ.

4. ಪ್ರ ತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ / ಸಾಮಾನ್ಯ ಸ್ಥಾ ನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು ನಿಗದಿಪಡಿಸಲಾಗಿದೆ.

ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರ ಕಟಿಸಲಾಗಿದೆ. ಈ ಅಧಿಸೂಚನೆಯನ್ನು ಕರ್ನಾಟಕ ರಾಜ್ಯ ಪತ್ರ ದಲ್ಲಿ ಪ್ರ ಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು. ಈ ಅಧಿಸೂಚನೆಗೆ ಸಲಹೆ / ಆಕ್ಷೇ ಪಣೆಯನ್ನು ಸಲ್ಲಿ ಸಲು ಇಚ್ಛಿ ಸುವ ವ್ಯ ಕ್ತಿ ಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾ ಧಿಕಾರಿ, ಧಾರವಾಡ ಜಿಲ್ಲೆ ರವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ

ಮತ್ತು ಅವರ ಹೆಸರಿನಲ್ಲಿ ,

(ಲತಾ. ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,

(ಅಭಿವೃದ್ಧಿ ಪ್ರಾ ಧಿಕಾರ ಮತ್ತು ನಯೋಸೇ)

ನಗರಾಭಿವೃದ್ಧಿ ಇಲಾಖೆ

(೧)೨

ಕ ರ್ ಮ ಸಂಖ್ಯೆ ವಾರ್ಡಿನ ಸಂಖ್ಯೆ ನಿಗದಿಪಡಿಸಲಾದ ಮೀಸಲಾತಿ
1 1 ಹಿಂದುಳಿದ ವರ್ಗ (ಎ) (ಮಹಿಳೆ)
2 2 ಪರಿಶಿಷ್ಟ ಪಂಗಡ (ಮಹಿಳೆ)
3 3 ಹಿಂದುಳಿದ ವರ್ಗ (ಎ)
4 4 ಸಾಮಾನ್ಯ
5 5 ಸಾಮಾನ್ಯ
6 6 ಹಿಂದುಳಿದ ವರ್ಗ (ಎ) (ಮಹಿಳೆ)
7 7 ಹಿಂದುಳಿದ ವರ್ಗ (ಎ)
8 8 ಸಾಮಾನ್ಯ
9 9 ಸಾಮಾನ್ಯ (ಮಹಿಳೆ)
10 10 ಹಿಂದುಳಿದ ವರ್ಗ (ಎ) (ಮಹಿಳೆ)
11 11 ಸಾಮಾನ್ಯ
12 12 ಸಾಮಾನ್ಯ
13 13 ಹಿಂದುಳಿದ ವರ್ಗ (ಎ)
14 14 ಹಿಂದುಳಿದ ವರ್ಗ (ಬಿ)
15 15 ಸಾಮಾನ್ಯ
16 16 ಹಿಂದುಳಿದ ವರ್ಗ (ಎ) (ಮಹಿಳೆ)
17 17 ಪರಿಶಿಷ್ಟ ಪಂಗಡ
18 18 ಸಾಮಾನ್ಯ
19 19 ಸಾಮಾನ್ಯ (ಮಹಿಳೆ)
20 20 ಪರಿಶಿಷ್ಟ ಜಾತಿ (ಮಹಿಳೆ)
21 21 ಹಿಂದುಳಿದ ವರ್ಗ (ಬಿ)
22 22 ಸಾಮಾನ್ಯ (ಮಹಿಳೆ)
23 23 ಹಿಂದುಳಿದ ವರ್ಗ (ಎ)
24 24 ಸಾಮಾನ್ಯ
25 25 ಸಾಮಾನ್ಯ (ಮಹಿಳೆ)
26 26 ಸಾಮಾನ್ಯ (ಮಹಿಳೆ)
27 27 ಹಿಂದುಳಿದ ವರ್ಗ (ಎ) (ಮಹಿಳೆ)
28 28 ಸಾಮಾನ್ಯ
29 29 ಸಾಮಾನ್ಯ
30 30 ಹಿಂದುಳಿದ ವರ್ಗ (ಎ)
31 31 ಪರಿಶಿಷ್ಟ ಜಾತಿ
32 32 ಹಿಂದುಳಿದ ವರ್ಗ (ಎ)
33 33 ಸಾಮಾನ್ಯ
34 34 ಹಿಂದುಳಿದ ವರ್ಗ (ಎ) (ಮಹಿಳೆ)
35 35 ಸಾಮಾನ್ಯ
36 36 ಸಾಮಾನ್ಯ
37 37 ಸಾಮಾನ್ಯ
38 38 ಹಿಂದುಳಿದ ವರ್ಗ (ಎ)
39 39 ಹಿಂದುಳಿದ ವರ್ಗ (ಬಿ) (ಮಹಿಳೆ)
40 40 ಹಿಂದುಳಿದ ವರ್ಗ (ಎ)
41 41 ಹಿಂದುಳಿದ ವರ್ಗ (ಬಿ)
42 42 ಪರಿಶಿಷ್ಟ ಜಾತಿ
43 43 ಸಾಮಾನ್ಯ
44 44 ಸಾಮಾನ್ಯ (ಮಹಿಳೆ)
45 45 ಪರಿಶಿಷ್ಟ ಪಂಗಡ
46 46 ಸಾಮಾನ್ಯ
47 47 ಸಾಮಾನ್ಯ (ಮಹಿಳೆ)
48 48 ಸಾಮಾನ್ಯ
49 49 ಹಿಂದುಳಿದ ವರ್ಗ (ಎ) (ಮಹಿಳೆ)
50 50 ಸಾಮಾನ್ಯ (ಮಹಿಳೆ)
51 51 ಹಿಂದುಳಿದ ವರ್ಗ (ಎ)
52 52 ಸಾಮಾನ್ಯ
53 53 ಹಿಂದುಳಿದ ವರ್ಗ (ಎ)
54 54 ಸಾಮಾನ್ಯ (ಮಹಿಳೆ)
55 55 ಸಾಮಾನ್ಯ
56 56 ಪರಿಶಿಷ್ಟ ಜಾತಿ (ಮಹಿಳೆ)
57 57 ಸಾಮಾನ್ಯ (ಮಹಿಳೆ)
58 58 ಪರಿಶಿಷ್ಟ ಜಾತಿ
59 59 ಸಾಮಾನ್ಯ (ಮಹಿಳೆ)
60 60 ಸಾಮಾನ್ಯ (ಮಹಿಳೆ)
61 61 ಪರಿಶಿಷ್ಟ ಜಾತಿ
62 62 ಸಾಮಾನ್ಯ (ಮಹಿಳೆ)
63 63 ಹಿಂದುಳಿದ ವರ್ಗ (ಎ)
64 64 ಸಾಮಾನ್ಯ (ಮಹಿಳೆ)
65 65 ಸಾಮಾನ್ಯ (ಮಹಿಳೆ)
66 66 ಸಾಮಾನ್ಯ (ಮಹಿಳೆ)
67 67 ಸಾಮಾನ್ಯ
68 68 ಸಾಮಾನ್ಯ
69 69 ಪರಿಶಿಷ್ಟ ಜಾತಿ (ಮಹಿಳೆ)
70 70 ಹಿಂದುಳಿದ ವರ್ಗ (ಬಿ) (ಮಹಿಳೆ)
71 71 ಸಾಮಾನ್ಯ
72 72 ಹಿಂದುಳಿದ ವರ್ಗ (ಎ) (ಮಹಿಳೆ)
73 73 ಸಾಮಾನ್ಯ (ಮಹಿಳೆ)
74 74 ಸಾಮಾನ್ಯ (ಮಹಿಳೆ)
75 75 ಸಾಮಾನ್ಯ (ಮಹಿಳೆ)
೩

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297

೪
76 76 ಹಿಂದುಳಿದ ವರ್ಗ (ಎ) (ಮಹಿಳೆ)
77 77 ಹಿಂದುಳಿದ ವರ್ಗ (ಎ) (ಮಹಿಳೆ)
78 78 ಸಾಮಾನ್ಯ (ಮಹಿಳೆ)
79 79 ಹಿಂದುಳಿದ ವರ್ಗ (ಎ) (ಮಹಿಳೆ)
80 80 ಸಾಮಾನ್ಯ (ಮಹಿಳೆ)
81 81 ಪರಿಶಿಷ್ಟ ಜಾತಿ (ಮಹಿಳೆ)
82 82 ಸಾಮಾನ್ಯ (ಮಹಿಳೆ)

(ಲತಾ. ಕೆ)

ಸರ್ಕಾರದ ಅಧೀನ ಕಾರ್ಯದರ್ಶಿ,

(ಅಭಿವೃದ್ಧಿ ಪ್ರಾ ಧಿಕಾರ ಮತ್ತು ನಯೋಸೇ)

ನಗರಾಭಿವೃದ್ಧಿ ಇಲಾಖೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.

Cite this issue. Karnataka ExtraOrdinary Gazette, Government of Karnataka, 07 May 2021. Indian Gazettes, https://egazette.servantsofknowledge.in/details/in.gazette.karnataka_eo.2021-05-07.523/. Archive identifier in.gazette.karnataka_eo.2021-05-07.523.