ವಿಶೇಷ ರಾಜ್ಯ ಪತ್ರಿಕೆ
ಬгхಳüџ, ќгхಳವỳџ, ೧೧, Λ, ೨೦೨೧ (ವಶỳф, ೨೧, ಶಕವರ್ಷ, ೧೯೪3)
BENGALURU, TUESDAY, 11, MAY, 2021 (VAISHAKHA, 21, SHAKAVARSHA, 1943)
ಭಾಗ – 3
Part – III
ನಂ. 524 No. 524
ಕರ್ನಾಟಕ ಸರ್ಕಾರ
ಅಧಿಸೂಚನೆ
ಸಂಖ್ಯೆ :ನಅಇ 86 ಎಂಎಲ್ಆರ್ 2021, ಬೆಂಗಳೂರು, ದಿನಾಂಕ 10/05/2021.
ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 11 ರನ್ವ ಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ : ಸಂವ್ಯ ಶಾಇ 13 ಶಾಸನ 2012, ಬೆಂಗಳೂರು, ದಿನಾಂಕ:30.08.2012 (Karnataka Act No. 32 of 2012) ರನ್ವ ಯ ಹಾಗೂ ಸರ್ಕಾರದ ಮಾರ್ಗಸೂಚಿ ಸಂಖ್ಯೆ :ನಅಇ 240 ಎಂಎಲ್ಆರ್ 2013 ದಿನಾಂಕ:18.12.2013 ಹಾಗೂ ತಿದ್ದು ಪಡಿ ಆದೇಶ ಸಂಖ್ಯೆ :ನಅಇ 21 ಎಂಎಲ್ಆರ್ 2016 ದಿನಾಂಕ:09.02.2016ರಲ್ಲಿ ಸ್ಪ ಷ್ಟ ಪಡಿಸಿರುವಂತೆ, ಸರ್ಕಾರವು ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ 2011ರ ಜನಗಣತಿಯನ್ನಾ ಧರಿಸಿ, ರಾಮನಗರ ಜಿಲ್ಲೆ ಯ ಬಿಡದಿ ಪುರಸಭೆಗೆ ವಾರ್ಡುವಾರು ಕರಡು ಮೀಸಲಾತಿಯನ್ನು ಪ್ರ ಕಟಿಸಲಾಗಿದೆ.
1. ಬಿಡದಿ ಪುರಸಭೆಯ ವಾರ್ಡುಗಳ ಸಂಖ್ಯೆ : 23 (ಇಪ್ಪ ತ್ತೂ
ಮ್ ರು)
2. ಪ್ರ ತಿ ವಾರ್ಡಿಗೆ ತಲಾ ಒಂದು ಸ್ಥಾ ನವನ್ನು ಮೀಸಲಿಡಲಾಗಿದೆ. 3. ಪ್ರ ತಿ ವಾರ್ಡಿಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಹಿಂದುಳಿದ ವರ್ಗ/ ಸಾಮಾನ್ಯ ಸ್ಥಾ ನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾ ನವನ್ನು ಅನುಬಂಧದ ಕಲಂ 3 ರಲ್ಲಿ ನಿಗದಿಪಡಿಸಿದೆ.
ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು ಸಾರ್ವಜನಿಕರ ಅವಗಾಹನೆಗಾಗಿ ಪ್ರ ಕಟಿಸಲಾಗಿದೆ. ಈ ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರ ದಲ್ಲಿ ಪ್ರ ಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳ ಲಾಗುವುದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇ ಪಣೆಯನ್ನು ಸಲ್ಲಿ ಸಲು ಇಚ್ಛಿ ಸುವ ವ್ಯ ಕ್ತಿ ಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಜಿಲ್ಲಾ ಧಿಕಾರಿಗಳು, ರಾಮನಗರ ಜಿಲ್ಲೆ ಇವರಿಗೆ ಸಲ್ಲಿ ಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.
ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ
ಮತ್ತು ಅವರ ಹೆಸರಿನಲ್ಲಿ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 ೨ ಅಧಿಸೂಚನೆ ಸಂಖ್ಯೆ :ನಅಇ 86 ಎಂಎಲ್ಆರ್ 2021, ದಿನಾಂಕ 10/05/2021ರಅನುಬಂಧ
ಬಿಡದಿ ಪುರಸಭೆ
| ಕ ರ್ ಮ ಸಂಖ್ಯೆ | ವಾರ್ಡ್ ಸಂಖ್ಯೆ | ನಿಗದಿಪಡಿಸಲಾದ ಮೀಸಲಾತಿ |
| 1 | ಕಲ್ಲು ಗೋಪಹಳ್ಳಿ | ಹಿಂದುಳಿದ ವರ್ಗ (ಎ) ಮಹಿಳೆ |
| 2 | ಹಲಸಿನ ಮರ ದೊಡ್ಡಿ | ಸಾಮಾನ್ಯ |
| 3 | ಕೆಂಚನಕುಪ್ಪೆ ಜನತಾ ಕಾಲೋನಿ | ಸಾಮಾನ್ಯ |
| 4 | ಕೆಂಚನಕುಪ್ಪೆ | ಹಿಂದುಳಿದ ವರ್ಗ (ಎ) |
| 5 | ಎಂ.ಕರೇನಹಳ್ಳಿ | ಸಾಮಾನ್ಯ ಮಹಿಳೆ |
| 6 | ಅವರಗೆರೆ | ಸಾಮಾನ್ಯ |
| 7 | ಕೇತಿಗಾನಹಳ್ಳಿ ‐1 | ಹಿಂದುಳಿದ ವರ್ಗ (ಬಿ) |
| 8 | ಕೇತಿಗಾನಹಳ್ಳಿ (2) | ಸಾಮಾನ್ಯ |
| 9 | ಬಿಡದಿ‐1 | ಹಿಂದುಳಿದ ವರ್ಗ (ಎ) ಮಹಿಳೆ |
| 10 | ಬಿಡದಿ‐02 | ಸಾಮಾನ್ಯ ಮಹಿಳೆ |
| 11 | ಬಿಡದಿ‐3 | ಪರಿಶಿಷ್ಟ ಜಾತಿ |
| 12 | ಬಿಡದಿ‐4 | ಹಿಂದುಳಿದ ವರ್ಗ (ಎ) |
| 13 | ಬಿಡದಿ‐5 | ಸಾಮಾನ್ಯ |
| 14 | ಬಿಡದಿ‐06 | ಪರಿಶಿಷ್ಟ ಪಂಗಡ |
| 15 | ಛತ್ರ | ಸಾಮಾನ್ಯ ಮಹಿಳೆ |
| 16 | ಬಾನಂದೂರು | ಸಾಮಾನ್ಯ ಮಹಿಳೆ |
| 17 | ಬಾನಂದೂರು | ಪರಿಶಿಷ್ಟ ಜಾತಿ |
| 18 | ಬಿಡದಿ‐7 | ಸಾಮಾನ್ಯ ಮಹಿಳೆ |
| 19 | ಅಬ್ಬ ನಕುಪ್ಪೆ | ಸಾಮಾನ್ಯ ಮಹಿಳೆ |
| 20 | ವೃಷಾಭವತಿ ಪುರ | ಪರಿಶಿಷ್ಟ ಜಾತಿ ಮಹಿಳೆ |
| 21 | ಇಟ್ಟ ಮಡು | ಪರಿಶಿಷ್ಟ ಜಾತಿ |
| 22 | ಇಟ್ಟ ಮಡು | ಪರಿಶಿಷ್ಟ ಜಾತಿ ಮಹಿಳೆ |
| 23 | ಹೆಗ್ಗ ಡಗೆರೆ | ಸಾಮಾನ್ಯ |
(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ದಿ ಇಲಾಖೆ