Servants of Knowledge
Karnataka ExtraOrdinary Gazette · Government of Karnataka

ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತ, ರೀಚ್-6ಗಾಗಿ ಬೆಂಗಳೂರು ಉತ್ತರ ತಾಲ್ಲೂಕು, ದೇವರಜೀವನಹಳ್ಳಿ / ಸಗಾಯಪುರ ಗ್ರಾಮದ ಎಲ್.ಎ. ಸಿಟಿ ಸರ್ವೆ ನಂ: 144/1ರ ಒಟ್ಟು 71.16 ಚ.ಮೀ. ವಿಸ್ತೀರ್ಣಕ್ಕೆ ಅಂತಿಮ ಅಧಿಸೂಚನೆ

Published 27 May 2021

Ministry
Commerce and Industries
Department
Commerce and Industries
Office
Department of Industries & Commerce
Type
Extra Ordinary
Part
Part III
Reference
539
Identifier
in.gazette.karnataka_eo.2021-05-27.539
Languages
English, Kannada
Published at
Original source ↗

click here for IIIF manifest

ವಿಶೇμ ರಾಜ್ಯ ಪತ್ರಿಕೆ

ನಂ. 539

ಭಾಗ– III

Part– III

No. 539

ಬೆಂಗಳೂರು, ಗುರುವಾರ ,೨೭, ಮೇ, 2021(ಜ್ಯೇ ಷ್ಠ ,06, ಶಕವರ್ಷ ೧೯೪3)

Bengaluru, THURSDAY,27,MAY,2021( JYAISTHA ,06, ShakaVarsha 1943)

ಕರ್ನಾಟಕ ಸರ್ಕಾರ

ಸಂಖ್ಯೆ: ಸಿಐ 21 ಎಸ್ಪಿಕ್ಯೂ (ಇ) 2021

ಕರ್ನಾಟಕ ಸರ್ಕಾರ ಸಚಿವಾಲಯ

ವಿಕಾಸ ಸೌಧ,

ಬೆಂಗಳೂರು, ದಿನಾಂಕ: 27.05.2021

1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃಧಿƁ ಕಾಯ್ದೆಯ ವಿಧಿ 28(4) ರ ಅಧಿಸೂಚನೆ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃಧಿƁ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ವಿಧಿ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ದಿನಾಂಕ: 29.01.2021 ರಂದು ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 21 ಎಸ್ಪಿಕ್ಯೂ (ಇ) 2021 ದಿನಾಂಕ: 29.01.2021 ರ ಪ್ರಕಾರ ಸರ್ಕಾರವು ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು ಬೆಂಗಳೂರು ಮೆಟ್ರೋ ರೈಲು ಯೋಜನೆಯ 2ನೇ ಹಂತದ ರೀಚ್-6ರಲ್ಲಿನ ಡೈರಿ ಸಕ್ರಲ್ ನಿಂದ ನಾಗವಾರದ ವರೆಗಿನ ಸುರಂಗ ಮಾಗ್ರದ ನಿಲ್ದಾಣದ ನಿರ್ಮಾಣದ ಸಲುವಾಗಿ ಟ್ಯಾನರಿ ರಸ್ತೆ ನಿಲ್ದಾಣಕ್ಕಾಗಿ ದೇವರ ಜೀವನಹಳ್ಳಿ / ಸಗಾಯಪುರ ಗ್ರಾಮದಲ್ಲಿ ಸ್ವತ್ತುಗಳನ್ನು ಭೂ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಕ್ಕಾಗಿ ಇಚ್ಛೆಪಟ್ಟಿದೆ

2

ಮೇಲ್ಕಂಡ ಅಧಿಸೂಚನೆಯ ಷೆಡ್ಯ್ಲೂನಲ್ಲಿ ನಮೂದಿಸಲ್ಪಟ್ಟಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ

ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ. ಈ ಬಗ್ಗೆ ಮೇಲ್ಕಂಡ ಕಾಯ್ದೆ ವಿಧಿ 28(3) ರ ಪ್ರಕಾರ ಆದೇಶ ಹೊರಡಿಸಲಾಗಿದೆ.

ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ವಿಧಿ 28(4)ರ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ

ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿರುವ ಉದ್ದೇಶಕ್ಕಾಗಿ ಸ್ವಾಧೀನಪಡಿಸಿಕೊಳ್ಳಲಾಗಿದೆಯೆಂದು ಈ

ಮೂಲಕ ಘೋಷಿಸಲಾಗಿದೆ.

ಕ್ರ. ಸಂ ಗುರುತಿನ ಸಂಖ್ಯೆ ಖಾತೆದಾರರ ಹೆಸರು ಅನುಭವದಾರರ ಹೆಸರು ಸಿಟಿ. ಎಸ್. ನಂ. ಬಿ.ಬಿ.ಎಂ. ಪಿ. ಖಾತಾ ಸಂಖ್ಯೆ ಭೂಸ್ವಾಧೀನ ಕ್ಕೆ ಒಳಪಡುವ ವಿಸ್ತೀರ್ಣ (ಚ.ಮೀ) ಚಕ್ಕುಬಂದಿ ಕಟ್ಟಡ / ವಿನ್ಯಾಸಗಳ ವಿವರಗಳು
ಪೂರ್ವ ಪಶ್ಚಿಮ ಉತ್ತರ ದŀಣ
1 2 3 4 5 6 7 8 9
ಟ್ಯಾನರಿ ರಸ್ತೆ ನಿಲ್ದಾಣ ರ್ವ್ಡಾ : 95, ಕಾವ್ಲಭೈರಸಂದ್ರ ಗ್ರಾಮ : ದೇವರ ಜೀವನಹಳ್ಳಿ / ಸಗಾಯಪುರ ಹೋಬಳಿ : ಕಸಬಾ ತಾಲ್ಲೂಕು : ಬೆಂಗಳೂರು ಉತ್ತರ ಜಿಲ್ಲೆ : ಬೆಂಗಳೂರು ನಗರ
1 TN-R6 - UG-P-6 ರಾಮೇಶ್ವರ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಸೇವಾ ರ್ಟ್ಸ್ಟ ಪರವಾಗಿ ಶ್ರೀ ಕುರ್ಮಾ ಮತ್ತು ಇತರರು ರಾಮೇಶ್ವರ ಸ್ವಾಮಿ ಮತ್ತು ಶ್ರೀ ಆಂಜನೇಯ ಸ್ವಾಮಿ ಸೇವಾ ರ್ಟ್ಸ್ಟ ಪರವಾಗಿ ಶ್ರೀ ಕುರ್ಮಾ ಮತ್ತು ಇತರರು 1443 611/3 71.16 ರಸ್ತೆ ಜಯ ರ್ಮಾ ರವರ ಸ್ವತ್ತು ರಜಿಯಾ ಸುಲ್ತಾನ್ ರವರ ಸ್ವತ್ತು ರಸ್ತೆ ಕಟ್ಟಡ
ಒಟ್ಟು 71.16

R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 297 3

ಘೋಷ್ವಾರೆ

ಕ್ರ.ಸಂ ಗ್ರಾಮದ ಹೆಸರು ವಿಸ್ತೀರ್ಣ (ಚ.ಮೀ)
1 ದೇವರ ಜೀವನಹಳ್ಳಿ / ಸಗಾಯಪುರ 71.16
ಒಟ್ಟು 71.16

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ

ಮತ್ತು ಅವರ ಹೆಸರಿನಲ್ಲಿ

(ಎನ್. ಕುರ್ಮಾ)

ಸರ್ಕಾರದ ಅಧೀನ ಕಾರ್ಯದರ್ಶಿ (ಕೈ.ಅ)

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ

ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು

Cite this issue. Karnataka ExtraOrdinary Gazette, Government of Karnataka, 27 May 2021. Indian Gazettes, https://egazette.servantsofknowledge.in/details/in.gazette.karnataka_eo.2021-05-27.539/. Archive identifier in.gazette.karnataka_eo.2021-05-27.539.