ವಿಶೇಷ ರಾಜ್ಯ ಪತ್ರಿಕೆ
ಬೆಂಗಳೂರು, ಶುಕ್ರವಾರ ,೨೮, ಮೇ, 2021(ಜ್ಯೇ ಷ್ಠ ,07, ಶಕವರ್ಷ ೧೯೪3)
Bengaluru, FRIDAY,28,MAY,2021( JYAISTHA ,07, ShakaVarsha 1943)
ಭಾಗ – 3
Part – III
ನಂ. 540 No. 540
ಕರ್ನಾಟಕ ಸರ್ಕಾರ
ಸಂಖ್ಯೆ :ನಅಇ 65 ಎಂಎಲ್ಆರ್ 2021. ಕರ್ನಾಟಕ ಸರ್ಕಾರ ಸಚಿವಾಲಯ,
ವಿಕಾಸ ಸೌಧ,ಬೆಂಗಳೂರು,
ದಿನಾಂಕ:27/05/2021.
ಅಧಿಸೂಚನೆ
2020‐21 ರ ಸಾಲಿನ ಅಂತ್ಯ ದವರೆಗೆ, ರಾಜ್ಯ ದ ಕೆಲವು ಗ್ರಾ ಮ ಪಂಚಾಯಿತಿಗಳನ್ನು ಆಡಳಿತಾತ್ಮ ಕ ಹಿತದೃಷ್ಟಿ ಯಿಂದ ಪಟ್ಟ ಣ ಪಂಚಾಯಿತಿ, ಪುರಸಭೆ ಮತ್ತು ನಗರಸಭೆಗಳನ್ನಾ ಗಿ ಮೇಲ್ದ ರ್ಜೆಗೇರಿಸಲಾಗಿರುತ್ತ ದೆ (ಅನುಬಂಧ‐1). ಈ ಹೊಸ ನಗರ ಸ್ಥ ಳೀಯ ಸಂಸ್ಥೆ ಗಳಲ್ಲಿ ನ ಆಡಳಿತ ವ್ಯ ವಸ್ಥೆ ಗಾಗಿ ಹಾಗೂ ಚುನಾಯಿತ ಕೌನ್ಸಿ ಲ್ಗ ಳ ಅವಧಿ ಮುಕ್ತಾ ಯಗೊಂಡಿರುವ ಹಾಗೂ ಮುಕ್ತಾ ಯಗೊಳ್ಳ ಲಿರುವ (ಈಗಾಗಲೇ ಅಸ್ತಿ ತ್ವ ದಲ್ಲಿ ರುವ ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಸಂಬಂಧಿಸಿದಂತೆ) (ಅನುಬಂಧ‐2) ನಗರ ಸ್ಥ ಳೀಯ ಸಂಸ್ಥೆ ಗಳಲ್ಲಿ ನ ಆಡಳಿತ ವ್ಯ ವಸ್ಥೆ ಗಾಗಿ ಹೊಸ ಚುನಾಯಿತ ಕೌನ್ಸಿ ಲ್ ಅಸ್ತಿ ತ್ವ ಕ್ಕೆ ಬರುವವರೆಗೂ ಅಂದರೆ ಅಧ್ಯ (cid:3160)/ಉಪಾಧ್ಯ (cid:3160) ಚುನಾವಣೆ ನಡೆದು, ಸಂಬಂಧಪಟ್ಟ ನಗರ ಸ್ಥ ಳೀಯ ಸಂಸ್ಥೆ ಯ ದೈನಂದಿನ ಕಾರ್ಯನಿರ್ವಹಣೆಗಾಗಿ ಹೊಸ ಚುನಾಯಿತ ಕೌನ್ಸಿ ಲ್ ಅಸ್ತಿ ತ್ವ ಕ್ಕೆ ಬರುವವರೆಗೂ ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ಸೆ(cid:3160)ನ್ 315 ರನ್ವ ಯ, ಆಡಳಿತಾತ್ಮ ಕ ಹಿತದೃಷ್ಟಿ ಯಿಂದ ಕಾರ್ಯನಿರ್ವಹಣೆಗಾಗಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಬೇಕಾಗಿರುತ್ತ ದೆ.
ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ನಿಯಮ‐42(ಕಲಂ‐5) ರಲ್ಲಿ ಅಧ್ಯ (cid:3160)/ಉಪಾಧ್ಯ (cid:3160) ಸ್ಥಾ ನಗಳ ಚುನಾವಣಾ ಪ್ರ ಕ್ರಿ ಯೆ ಬಗ್ಗೆ ವಿವರಿಸಲಾಗಿದೆ ಹಾಗೂ ಅಧ್ಯ (cid:3160)/ಉಪಾಧ್ಯ (cid:3160) ಸ್ಥಾ ನಗಳ ಖಾಲಿ ಇರುವ ಅವಧಿಯಲ್ಲಿ ಕೈಗೊಳ್ಳ ಬೇಕಾದ ಕ್ರ ಮಗಳ ಬಗ್ಗೆ ವಿವರಿಸಿದ್ದು , ಅದರನ್ವ ಯ ನಗರಸಭೆಗಳಿಗೆ ಡೆಪ್ಯೂ ಟಿ ಕಮೀಷನರ್ ಅಥವಾ ಸಮಾನ ದರ್ಜೆಯ ಕರ್ತವ್ಯ ನಿರ್ವಹಿಸುತ್ತಿ ರುವ ಅಧಿಕಾರಿ ಮತ್ತು ಪುರಸಭೆಗಳಿಗೆ ಸಂಬಂಧಿಸಿದಂತೆ ಅಸಿಸ್ಟಂ ಟ್ ಕಮೀಷನರ್ ದರ್ಜೆಗೆ ಕಡಿಮೆ ಇಲ್ಲ ದ ಅಧಿಕಾರಿ ಹಾಗೂ ಜಿಲ್ಲಾ ಮುಖ್ಯ ಸ್ಥ ಕಾರ್ಯಸ್ಥಾ ನದಲ್ಲಿ ನ ಮುನ್ಸಿ ಪಲ್ ಕೌನ್ಸಿ ಲ್ ತಹಶೀಲ್ದಾ ರ್ ಅಥವಾ ಸಮಾನ ದರ್ಜೆಯ ಅಧಿಕಾರಿಗಳು ಮತ್ತು ಇತರ ಮುನ್ಸಿ ಪಲ್ ಕೌನ್ಸಿ ಲ್ಗ ಳ ಸಂದರ್ಭದಲ್ಲಿ (ಪಟ್ಟ ಣ ಪಂಚಾಯಿತಿ) ತಹಶೀಲ್ದಾ ರರು ಇವರು ಪ್ರ ಕಾರ್ಯಗಳನ್ನು ನೆರವೇರಿಸತಕ್ಕ ದ್ದು ಎಂದಿರುತ್ತ ದೆ.
ಆದ್ದ ರಿಂದ, ಕರ್ನಾಟಕ ಪುರಸಭೆಗಳ ಕಾಯ್ದೆ 1964 ರ ನಿಯಮ‐315 ರನ್ವ ಯ ಪ್ರ ದತ್ತ ವಾದ ಅಧಿಕಾರವನ್ನು ಚಲಾಯಿಸಿ, ಅನುಬಂಧದಲ್ಲಿ ನಮೂದಿಸಿರುವ ಹೊಸ ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಹಾಗೂ ಚುನಾಯಿತ ಕೌನ್ಸಿ ಲ್ಗ ಳ ಅವಧಿ ಮುಕ್ತಾ ಯಗೊಂಡಿರುವ (ಈಗಾಗಲೇ
(೧)೨ ಅಸ್ತಿ ತ್ವ ದಲ್ಲಿ ರುವ ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಸಂಬಂಧಿಸಿದಂತೆ) ನಗರ ಸ್ಥ ಳೀಯ ಸಂಸ್ಥೆ ಗಳಿಗೆ ಹೊಸ ಚುನಾಯಿತ ಕೌನ್ಸಿ ಲ್ ಅಸ್ತಿ ತ್ವ ಕ್ಕೆ ಬರುವವರೆಗೆ, ಕಾರ್ಯನಿರ್ವಹಣೆಗಾಗಿ ಆಡಳಿತಾತ್ಮ ಕ ಹಿತದೃಷ್ಟಿ ಯಿಂದ ಈ ತ(cid:3160)ಣದಿಂದಲೇ ಜಾರಿಗೆ ಬರುವಂತೆ ಹಾಗೂ ಚುನಾಯಿತ ಕೌನ್ಸಿ ಲ್ಗ ಳ ಅವಧಿ ಮುಕ್ತಾ ಯಗೊಳ್ಳ ಲಿರುವ ನಗರ ಸ್ಥ ಳೀಯ ಸಂಸ್ಥೆ ಗಳ ಚುನಾಯಿತ ಕೌನ್ಸಿ ಲ್ಗ ಳ ಅವಧಿ ಮುಕ್ತಾ ಯಗೊಂಡ ತ(cid:3160)ಣದಿಂದಲೇ ಅನ್ವ ಯವಾಗುವಂತೆ ಈ ಕೆಳಕಂಡಂತೆ ಆಡಳಿತಾಧಿಕಾರಿಗಳನ್ನು ಮುಂದಿನ ಆದೇಶದವರೆಗೆ ನೇಮಕ ಮಾಡಿ ಆದೇಶಿಸಿದೆ:
| ನಗರ ಸ್ಥ ಳೀಯ ಸಂಸ್ಥೆ | ಆಡಳಿತಾಧಿಕಾರಿಯ ವಿವರ | |
| 1 ನಗರಸಭೆ | ಸಂಬಂಧಪಟ್ಟ ಜಿಲ್ಲಾ ಧಿಕಾರಿಗಳು | |
| 2 ಪುರಸಭೆ | ಸಂಬಂಧಪಟ್ಟ ಉಪ ಆಯುಕ್ತ ರು | |
| 3 ಪಟ್ಟ ಣ | ಪಂಚಾಯಿತಿ | ಸಂಬಂಧಪಟ್ಟ ತಹಶೀಲ್ದಾ ರರು |
ಕರ್ನಾಟಕ ರಾಜ್ಯ ಪಾಲರ ಆಜ್ಞಾ ನುಸಾರ ಮತ್ತು
ಅವರ ಹೆಸರಿನಲ್ಲಿ ,
(ಎ. ವಿಜಯಕುಮಾರ್)
ಸರ್ಕಾರದ ಅಧೀನ ಕಾಯರ್ದರ್ಶಿ,
ನಗರಾಭಿವೃದ್ಧಿ ಇಲಾಖೆ (ಎಂಎ‐1&೩) ಅಧಿಸೂಚನೆ ಸಂಖ್ಯೆ :ನಅಇ 65 ಎಂಎಲ್ಆರ್ 2021; ದಿನಾಂಕ:27/05/2021 ರ ಅನುಬಂಧ‐1
| ಜಿಲ್ಲೆ | ತಾಲೂಕು | ನಗರ ಸ್ಥಳೀಯ ಸಂಸ್ಥೆ | |
| 1 | ಬೆಂಗಳೂರು ನಗರ | ಬೆಂಗಳೂರು ಉತ್ತ ರ | ಮಾದನಾಯಕನಹಳ್ಳಿ ನಗರಸಭೆ |
| 2 ಮೈಸೂರು | ಮೈಸೂರು | ಹೂಟಗಳ್ಳಿ ನಗರಸಭೆ | |
| 3 | ಶಿವಮೊಗ್ಗ | ಶಿಕಾರಿಪುರ | ಶಿರಾಳಕೊಪ್ಪ ಪುರಸಭೆ |
| 4 | ಶಿವಮೊಗ್ಗ | ಸೊರಬ | ಸೊರಬ ಪುರಸಭೆ |
| 5 | ಬೆಳಗಾವಿ | ಗೋಕಾಕ್ | ಮಲ್ಲಾ ಪುರ ಪಿ.ಜಿ ಪುರಸಭೆ |
| 6 ದಾವಣಗೆರೆ | ಹೊನ್ನಾ ಳಿ | ಹೊನ್ನಾ ಳಿ ಪುರಸಭೆ | |
| 7 | ಚಿತ್ರ ದುರ್ಗ | ಹೊಳಲ್ಕೆ ರೆ | ಹೊಳಲ್ಕೆ ರೆ ಪುರಸಭೆ |
| 8 | ಬೆಂಗಳೂರು ನಗರ | ಯಲಹಂಕ | ಹುಣಸಮಾರನಹಳ್ಳಿ ಪುರಸಭೆ |
| 9 | ಬೆಂಗಳೂರು ನಗರ | ಬೆಂಗಳೂರು ಉತ್ತ ರ | ಚಿಕ್ಕ ಬಾಣಾವರ ಪುರಸಭೆ |
| 10 ಬೆಂಗಳೂರು | ಗಾ ರ್ ಮಾಂತರ | ದೊಡ್ಡ ಬಳ್ಳಾ ಪುರ ಬಾಶೆಟ್ಟಿ ಹಳ್ಳಿ | ಪಟ್ಟ ಣ ಪಂಚಾಯಿತಿ |
| 11 ವಿಜಯಪುರ | ವಿಜಯಪುರ | ಬಬಲೇಶ್ವ ರ ಪಟ್ಟ ಣ ಪಂಚಾಯಿತಿ | |
| 12 ದಾವಣಗೆರೆ | ಹೊನ್ನಾ ಳಿ | ನಾ ಯ್ ಮತಿ ಪಟ್ಟ ಣ ಪಂಚಾಯಿತಿ | |
| 13 ರಾಯಚೂರು | ದೇವದುರ್ಗ | ಜಾಲಹಳ್ಳಿ ಪಟ್ಟ ಣ ಪಂಚಾಯಿತಿ | |
| 14 ರಾಮನಗರ | ಕನಕಪುರ | ಹಾರೊಹಳ್ಳಿ ಪಟ್ಟ ಣ ಪಂಚಾಯಿತಿ | |
| 15 ಕೋಲಾರ | ಕೋಲಾರ | ವೇಮಗಲ್‐ ಕುರುಗಲ್ ಪಟ್ಟ ಣ ಪಂಚಾಯಿತಿ | |
| 16 | ಕಲಬುರ್ಗಿ | ಯಡ್ರಾ ಮಿ | ಯಡ್ರಾ ಮಿ ಪಟ್ಟ ಣ ಪಂಚಾಯಿತಿ |
| 17 ಉತ್ತ ರ ಕನ್ನ ಡ | ಹೊನ್ನಾ ವರ | ಮಂಕಿ ಪಟ್ಟ ಣ ಪಂಚಾಯಿತಿ | |
| 18 ದಕ್ಷಿ ಣ ಕನ್ನ ಡ | ಮಂಗಳೂರು | ಬಜಪೆ ಪಟ್ಟ ಣ ಪಂಚಾಯಿತಿ | |
| 19 ದಕ್ಷಿ ಣ ಕನ್ನ ಡ | ಮಂಗಳೂರು | ಕಿನ್ನಿ ಗೋಳಿ ಪಟ್ಟ ಣ ಪಂಚಾಯಿತಿ | |
| 20 ಬಾಗಲಕೋಟೆ | ಬಾಗಲಕೋಟೆ | ಶಿರೂರು ಪಟ್ಟ ಣ ಪಂಚಾಯಿತಿ | |
| 21 ಬಾಗಲಕೋಟೆ | ಮುಧೋಳ | ಲೋಕಾಪುರ ಪಟ್ಟ ಣ ಪಂಚಾಯಿತಿ | |
| 22 | ಶಿವಮೊಗ್ಗ | ಸೊರಬ | ಆನವಟ್ಟಿ ಪಟ್ಟ ಣ ಪಂಚಾಯಿತಿ |
| 23 | ಶಿವಮೊಗ್ಗ | ಭದ್ರಾ ವತಿ | ಹೊಳೆಹೊನ್ನೂ ರು ಪಟ್ಟ ಣ ಪಂಚಾಯಿತಿ |
| 24 ಬೆಳಗಾವಿ | ಬೆಳಗಾವಿ | ಮಚ್ಚೆ ಪಟ್ಟ ಣ ಪಂಚಾಯಿತಿ | |
| 25 ಬೆಳಗಾವಿ | ಯರಗಟ್ಟಿ | ಯರಗಟ್ಟಿ ಪಟ್ಟ ಣ ಪಂಚಾಯಿತಿ | |
| 26 ಬೆಳಗಾವಿ | ಕಾಗವಾಡ | ಕಾಗವಾಡ ಪಟ್ಟ ಣ ಪಂಚಾಯಿತಿ | |
| 27 ಬೆಳಗಾವಿ | ಗೋಕಾಕ್ | ಅಂಕಲಗಿ‐ಅಕ್ಕ ತಂಗೇರಹಾಳ ಪಟ್ಟ ಣ ಪಂಚಾಯಿತಿ | |
| 28 ಬೆಳಗಾವಿ | ಬೆಳಗಾವಿ | ಪೀರನವಾಡಿ ಪಟ್ಟ ಣ ಪಂಚಾಯಿತಿ | |
| 29 ಮೈಸೂರು | ಮೈಸೂರು | ಕಡಕೊಳ ಪಟ್ಟ ಣ ಪಂಚಾಯಿತಿ | |
| 30 ಮೈಸೂರು | ಮೈಸೂರು | ಶಿ ರ್ ೕರಾಂಪುರ ಪಟ್ಟ ಣ ಪಂಚಾಯಿತಿ | |
| 31 ಮೈಸೂರು | ಮೈಸೂರು | ರಮ್ಮ ನಹಳ್ಳಿ ಪಟ್ಟ ಣ ಪಂಚಾಯಿತಿ | |
| 32 ಮೈಸೂರು | ಮೈಸೂರು | ಬೊಗಾದಿ ಪಟ್ಟ ಣ ಪಂಚಾಯಿತಿ | |
| 33 ಉಡುಪಿ | ಉಡುಪಿ | ಬೈಂದೂರು ಪಟ್ಟ ಣ ಪಂಚಾಯಿತಿ | |
| 34 ಚಿಕ್ಕ ಮಗಳೂರು | ಅಜ್ಜಂ ಪುರ | ಅಜ್ಜಂ ಪುರ ಪಟ್ಟ ಣ ಪಂಚಾಯಿತಿ |
ಅಧಿಸೂಚನೆ ಸಂಖ್ಯೆ : ನಅಇ 65 ಎಂಎಲ್ಆರ್ 2021, ದಿನಾಂಕ:27/05/2021 ರ ಅನುಬಂಧ‐2
52 ನಗರ ಸ್ಥ ಳೀಯ ಸಂಸ್ಥೆ ಗಳ ವಿವರ
| ಜಿಲ್ಲೆ | ನಗರ ಸ್ಥ ಳೀಯ ಸಂಸ್ಥೆ ಯ ಹೆಸರು | |
| 1 | ಬೆಂಗಳೂರು ನಗರ ಹೆಬ್ಬ ಗೋಡಿ ನಗರಸಭೆ | |
| ಜಿಗಣಿ ಪುರಸಭೆ | ||
| ಚಂದಾಪುರ ಪುರಸಭೆ | ||
| 2 ರಾಮನಗರ | ಬಿಡದಿ ಪುರಸಭೆ | |
| 3 | ಚಿತ್ರ ದುರ್ಗ | ನಾಯಕನಹಟ್ಟಿ ಪಟ್ಟ ಣ ಪಂಚಾಯಿತಿ |
| 4 ದಾವಣಗೆರೆ | ಮಲೆಬೆನ್ನೂ ರು ಪುರಸಭೆ | |
| 5 | ದಕ್ಷಿ ಣ ಕನ್ನ ಡ | ವಿಟ್ಲಾ ಪಟ್ಟ ಣ ಪಂಚಾಯಿತಿ |
| ಕೋಟೆಕಾರು ಪಟ್ಟ ಣ ಪಂಚಾಯಿತಿ | ||
| 6 ಉಡುಪಿ | ಕಾಪು ಪುರಸಭೆ | |
| 7 | ಬೆಳಗಾವಿ | ಹಾರೂಗೇರಿ ಪುರಸಭೆ |
| ಮುಗಳಖೋಡ ಪುರಸಭೆ | ||
| ಮುನವಳ್ಳಿ ಪುರಸಭೆ | ||
| ಉಗಾರಖುರ್ದ ಪುರಸಭೆ | ||
| ಎಂ.ಕೆ ಹುಬ್ಬ ಳ್ಳಿ ಪಟ್ಟ ಣ ಪಂಚಾಯಿತಿ | ||
| ಕಂಕನವಾಡಿ ಪಟ್ಟ ಣ ಪಂಚಾಯಿತಿ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 297
೪| ನಾಗನೂರ ಪಟ್ಟ ಣ ಪಂಚಾಯಿತಿ | ||
| ಯಕ್ಸಾ ಂಬ ಪಟ್ಟ ಣ ಪಂಚಾಯಿತಿ | ||
| ಚೆನ್ನ ಮನ ಕಿತ್ತೂ ರ ಪಟ್ಟ ಣ ಪಂಚಾಯಿತಿ | ||
| ಮಲ್ಲಾ ಪುರ ಪಿ.ಜಿ ಪಟ್ಟ ಣ ಪಂಚಾಯಿತಿ | ||
| ಅರಭಾವಿ ಪಟ್ಟ ಣ ಪಂಚಾಯಿತಿ | ||
| ಐನಾಪುರ ಪಟ್ಟ ಣ ಪಂಚಾಯಿತಿ | ||
| ಶೇಡಬಾಳ ಪಟ್ಟ ಣ ಪಂಚಾಯಿತಿ | ||
| ಚಿಂಚಲಿ ಪಟ್ಟ ಣ ಪಂಚಾಯಿತಿ | ||
| ಬೋರಗಾಂವ ಪಟ್ಟ ಣ ಪಂಚಾಯಿತಿ | ||
| ಕಲ್ಲೊ ೕಳಿ ಪಟ್ಟ ಣ ಪಂಚಾಯಿತಿ | ||
| 8 | ವಿಜಯಪುರ | ನಲತವಾಡ ಪಟ್ಟ ಣ ಪಂಚಾಯಿತಿ |
| ನಿಡಗುಂದಿ ಪಟ್ಟ ಣ ಪಂಚಾಯಿತಿ | ||
| ದೇವರ ಹಿಪ್ಪ ರಗಿ ಪಟ್ಟ ಣ ಪಂಚಾಯಿತಿ | ||
| ಆಲಮೇಲ ಪಟ್ಟ ಣ ಪಂಚಾಯಿತಿ | ||
| ಮನಗೂಳಿ ಪಟ್ಟ ಣ ಪಂಚಾಯಿತಿ | ||
| ಕೋಲ್ಹಾ ರ ಪಟ್ಟ ಣ ಪಂಚಾಯಿತಿ | ||
| 9 ಬಾಗಲಕೋಟೆ | ಕಮತಗಿ ಪಟ್ಟ ಣ ಪಂಚಾಯಿತಿ | |
| ಬೆಳಗಲಿ ಪಟ್ಟ ಣ ಪಂಚಾಯಿತಿ | ||
| ಅಮೀನಗಡ ಪಟ್ಟ ಣ ಪಂಚಾಯಿತಿ | ||
| 10 ಹಾವೇರಿ | ಗುತ್ತ ಲ ಪಟ್ಟ ಣ ಪಂಚಾಯಿತಿ | |
| 11 ಉತ್ತ ರ ಕನ್ನ ಡ | ಜಾಲಿ ಪಟ್ಟ ಣ ಪಂಚಾಯಿತಿ | |
| 12 ಕೊಪ್ಪ ಳ | ಕಾರಟಗಿ ಪುರಸಭೆ | |
| ತಾವರೆಗೇರಾ ಪಟ್ಟ ಣ ಪಂಚಾಯಿತಿ | ||
| ಕುಕನೂರ ಪಟ್ಟ ಣ ಪಂಚಾಯಿತಿ | ||
| ಭಾಗ್ಯ ನಗರ ಪಟ್ಟ ಣ ಪಂಚಾಯಿತಿ | ||
| ಕನಕಗಿರಿ ಪಟ್ಟ ಣ ಪಂಚಾಯಿತಿ | ||
| 13 ಬಳ್ಳಾ ರಿ | ಕುರೇಕುಪ್ಪ ಪುರಸಭೆ | |
| ಹಗರಿಬೊಮ್ಮ ನಹಳ್ಳಿ ಪುರಸಭೆ | ||
| ಕುರುಗೋಡು ಪುರಸಭೆ | ||
| ಮರಿಯಮ್ಮ ನಹಳ್ಳಿ ಪಟ್ಟ ಣ ಪಂಚಾಯಿತಿ | ||
| 14 ರಾಯಚೂರು | ಮಸ್ಕಿ ಪುರಸಭೆ | |
| ಕವಿತಾಳ ಪಟ್ಟ ಣ ಪಂಚಾಯಿತಿ | ||
| ತುರ್ವಿಹಾಳ ಪಟ್ಟ ಣ ಪಂಚಾಯಿತಿ | ||
| ಬಳಗಾನೂರು ಪಟ್ಟ ಣ ಪಂಚಾಯಿತಿ | ||
| ಸಿರವಾರ ಪಟ್ಟ ಣ ಪಂಚಾಯಿತಿ | ||
| 15 ಯಾದಗಿರಿ | ಕೆಂಭಾವಿ ಪುರಸಭೆ | |
| ಕಕ್ಕೇ ರಾ ಪುರಸಭೆ |
ಮುದ್ರಕರು ಹಾಗೂ ಪ್ರಕಾಶಕರು:- ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ, ಬೆಂಗಳೂರು.