(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 27 , 2021 ( , 05, , ೧೯೪3)
. 757 ¨sÁUÀ – 3 Part – III
No. 757 BENGALURU, FRIDAY, 27, AUGUST, 2021 (BHADRAPADA , 05, SHAKAVARSHA, 1943)
ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ.
ಅಧಿಸೂಚನೆ
ರಾಚು.ಸಿ.ಆರ್.15/2021-22 ದಿನಾಂಕ:26-08-2021.
ಸರ್ಕಾರದ ಅಧಿಸೂಚನೆ ಸಂ.ನಅಇ 93 ಎಂಎಲ್ಆರ್ 2020, ದಿನಾಂಕ:12-03-2021 ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಪಟ್ಟಣ ಪಂಚಾಯತಿಯನ್ನು ಹೊನ್ನಾಳಿ ಪುರಸಭೆಯನ್ನಾಗಿ ಮೇಲ್ದರ್ಜೇಗೇರಿಸಿ ಅಧಿಸೂಚಿಸಲಾಗಿರುತ್ತದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಇವರ ಪತ್ರ ಸಂ.ನಅಇ 24 ಎಂಎಲ್ಆರ್ 2020 ದಿನಾಂಕ:22-06-2021ರ ಹೊನ್ನಾಳಿ ಪುರಸಭೆ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ನಿರ್ದೇಶಿಸಲಾಗಿರುತ್ತದೆ.
ಅದರಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 5ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಪ್ರಕರಣ 13ರಲ್ಲಿ ಅಗತ್ಯಪಡಿಸಿದಂತೆ ಮಹಾಂತೇಶ ಬೀಳಗಿ ಭಾ.ಆ.ಸೇ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ, ದಾವಣಗೆರೆ ಆದ ನಾನು ಹೊನ್ನಾಳಿ ತಾಲ್ಲೂಕಿನ ಪುರಸಭೆಯ ವಾರ್ಡ್ ಗಳ ಕ್ಷೇತ್ರ ವಿವರವನ್ನು ದಿನಾಂಕ:28-07-2021 ರಂದು ಕರಡು ಅಧಿಸೂಚನೆಯನ್ನು ಹೊರಡಿಸಲಾಗಿ ಇದರಿಂದ ಬಾಧಿತರಾಗಬಹುದಾದ ವ್ಯಕ್ತಿಗಳಿಂದ ಸದರಿ ಅಧಿಸೂಚನೆಗೆ ಆಕ್ಷೇಪಣೆಗಳನ್ನು ಅಹ್ವನಿಸಲಾಗಿ;
ಪ್ರಕಟಿಸಿದ ದಿನಾಂಕದಂದು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಿ ನಿಗದಿತ ಅವದಿಯಲ್ಲಿ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಮತ್ತು ಸಲಹೆಗಳು ಈ ಪ್ರಾಧಿಕಾರಕ್ಕೆ ಸ್ವೀಕೃತವಾಗಿರುವುದಿಲ್ಲ. ಆದ್ದರಿಂದ ಈ ಕೆಳಕಂಡಂತೆ ಅಂತಿಮ ಅಧಿಸೂಚನೆಯನ್ನು ಹೊರಡಿಸಿದೆ.
(1)2
| ಕ್ರ.ಸಂ. | ವಾರ್ಡ್ ಸಂಖ್ಯೆ ಮತ್ತು ಹೆಸರು | ದಿಕ್ಕುಗಳು | ವಾರ್ಡಿನ ಚೆಕ್ ಬಂದಿ ವಿವರ |
| 1 | 2 | 3 | 4 |
| 1. | 1.ತುಂಗಭದ್ರ ಬಡಾವಣೆ ದಕ್ಷಿಣಭಾಗ | ಉತ್ತರ | ತುಂಗಾನಾಲೆಯ ಹತ್ತಿರದ ನೀರಿನ ಟ್ಯಾಂಕಿನಿಂದ ಪ್ರಾರಂಭಗೊಂಡು, ಮಾರಿಕೊಪ್ಪ ರಸ್ತೆಯ ಎಡಭಾಗದ ಸರ್ವೆ ನಂ. 26 ರ ಮುಖಾಂತರ ಹಾದು ತಾಲ್ಲೂಕು ಕ್ರೀಡಾಂಗಣ, ಆಶ್ರಯ ಕಾಲೋನಿಯ ಮನೆಗಳನ್ನೊಳಗೊಂಡು, ಸರ್ವೆ ನಂ. 27 ರ ಪೂರ್ಣಭಾಗವನ್ನೊಳಗೊಂಡು ಮಾರಿಕೊಪ್ಪದ ಗಡಿಯವರೆಗೆ. |
| ದಕ್ಷಿಣ | ಆರ್.ಎಂ.ಸಿ. ಯಾರ್ಡ್ ಕಾಂಪೌಂಡಿನಿಂದ ಪ್ರಾರಂಭಗೊಂಡು ಸರ್ವೆ ನಂ. 28 ರ ಪೂರ್ಣ ಭಾಗವನ್ನೊಳಗೊಂಡು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದ ಮುಖಾಂತರ ಹಾದು ಜೆ.ಎಂ.ಎಫ್.ಸಿ. ನ್ಯಾಯಾಲಯವನ್ನೊಳಗೊಂಡು ತುಂಗನಾಲೆಯವರೆಗೆ. | ||
| ಪೂರ್ವ | ತುಂಗನಾಲೆಯ ಜೆ.ಎಂ.ಎಫ್.ಸಿ. ನ್ಯಾಯಾಲಯದಿಂದ ಪ್ರಾರಂಭಗೊಂಡು ಸಾರ್ವಜನಿಕ ಆಸ್ಪತ್ರೆಯನ್ನೊಳಗೊಂಡು ತುಂಗಾನಾಲೆಯ ಹತ್ತಿರ ನೀರಿನ ಟ್ಯಾಂಕ್ ವರೆಗೆ. | ||
| ಪಶ್ಚಿಮ | ಮಾರಿಕೊಪ್ಪ ರಸ್ತೆಯ ಎಡಭಾಗದದಿಂದ ಪ್ರಾರಂಭಗೊಂಡು ಸರ್ವೆ ನಂ. 27 ಮತ್ತು 28 ರ ಪೂರ್ಣ ಭಾಗವನ್ನೊಳಗೊಂಡು ಆರ್.ಎಂ.ಸಿ. ಯಾರ್ಡ್ ಕಾಂಪೌಂಡ್ ವರೆಗೆ. | ||
| 2. | 2.ತುಂಗಭದ್ರ ಬಡಾವಣೆ ಉತ್ತರಭಾಗ | ಉತ್ತರ | ತುಂಗಾನಾಲೆದಿಂದ ಪ್ರಾರಂಭಗೊಂಡು, ಸರ್ವೆ ನಂ. 6 ರ ನಾಲಾ ಕೊನೆಯನ್ನೊಳಗೊಂಡು ಸರ್ವೆ ನಂ. 9 ಮತ್ತು 10 ರ ಪೂರ್ಣಭಾಗವನ್ನೊಳಗೊಂಡು ಮಾರಿಕೊಪ್ಪ ಗಡಿಯವರೆಗೆ. |
| ದಕ್ಷಿಣ | ಮಾರಿಕೊಪ್ಪ ರಸ್ತೆಯಿಂದ ಪ್ರಾರಂಭಗೊಂಡು ಸರ್ವೆ ನಂ. 13 ರ ಮುಖಾಂತರ ಹಾಗೂ ಆಶ್ರಯ ಕಾಲೋನಿಯ ಮನೆಗಳನ್ನೊಳಗೊಂಡು, ಸರ್ವೆ ನಂ 14 ರ ಮೂಲಕ ತುಂಗಾ ನಾಲೆಯ ಸೇತುವೆಯವರೆಗೆ. | ||
| ಪೂರ್ವ | ಮಾರಿಕೊಪ್ಪ ರಸ್ತೆಯ ತುಂಗಾನಾಲೆಯ ಸೇತುವೆಯಿಂದ ಜಯಪ್ಪರ ಸರ್ವೆ ನಂ 15 ರನ್ನೊಳಗೊಂಡು ಸರ್ವೆ ನಂ 6 ರ ಕೊನೆಯ ಭಾಗದ ತುಂಗಾನಾಲೆಯವರೆಗೆ. | ||
| ಪಶ್ಚಿಮ | ಮಾರಿಕೊಪ್ಪ ಗಡಿಯ ಸರ್ವೆ ನಂ 10 ರಿಂದ ಪ್ರಾರಂಭಗೊಂಡು, ಸರ್ವೆ ನಂ 11, 12 ಮತ್ತು 13 ರ ಪೂರ್ಣಭಾಗವನ್ನೊಳಗೊಂಡು ಮಾರಿಕೊಪ್ಪ ರಸ್ತೆಯವರೆಗೆ. | ||
| 3. | 3. ದುರ್ಗಿಗುಡಿ ಬಡಾವಣೆ ಉತ್ತರಭಾಗ | ಉತ್ತರ | ಮರಳೋಣಿ ರಸ್ತೆಯ ದುರ್ಗಿಗುಡಿ ಉತ್ತರಭಾಗದ 8ನೇ ಕ್ರಾಸಿನ ಎಡಭಾಗದಿಂದ ಪ್ರಾರಂಭಗೊಂಡು ಕತ್ತಿಗೆ ಮಲ್ಲಿಕಾರ್ಜುನ ಮಾಸ್ಟರ್ ಮನೆಯನ್ನೊಳಗೊಂಡು ಸರ್ವೆ ನಂ 1, 2 ಮತ್ತು 3 ರನ್ನೊಳಗೊಂಡು ಸರ್ವೆ ನಂ 6 ರ ತುಂಗಾನಾಲೆಯವರೆಗೆ |
| ದಕ್ಷಿಣ | ಮಾರಿಕೊಪ್ಪ ರಸ್ತೆಯ ಬಸವೇಶ್ವರ ವೃತ್ತದಿಂದ ಪ್ರಾರಂಭಗೊಂಡು ಸರ್ವೆ ನಂ. 20 ರ ಪೂರ್ಣಭಾಗವನ್ನೊಳಗೊಂಡು ಮಾರಿಕೊಪ್ಪ ರಸ್ತೆಯ ಎಡಭಾಗವನ್ನೊಳಗೊಂಡು ಶ್ರೀ ಮರಿಯಮ್ಮದುರ್ಗಮ್ಮ ದೇವಸ್ಥಾನವನ್ನು ಒಳಗೊಂಡು ದುರ್ಗಿಗುಡಿ ಸರ್ಕಲ್ ವರೆಗೆ. | ||
| ಪೂರ್ವ | ಮಾರಿಕೊಪ್ಪ ರಸ್ತೆಯ ದುರ್ಗಿಗುಡಿ ಸರ್ಕಲ್ ನಿಂದ ಪ್ರಾರಂಭವಾಗಿ ಮಹಾಲಕ್ಷ್ಮೀ ಸಾಮಿಲ್ ಒಳಗೊಂಡು ಮರಳೋಣಿ ರಸ್ತೆಯ ಮೂಲಕ ದುರ್ಗಿಗುಡಿ ಉತ್ತರಭಾಗದ 8ನೇ ಕ್ರಾಸ್ ರಸ್ತೆಯವರೆಗೆ. | ||
| ಪಶ್ಚಿಮ | ತುಂಗಾನಾಲೆಯ ಹತ್ತಿರದ ಸರ್ವೆ ನಂ.6 ರಿಂದ ಪ್ರಾರಂಭಗೊಂಡು ಸರ್ವೆ ನಂ 15, 16, 18, 19 ಮತ್ತು 20ರ ಮುಖಾಂತರ ಹಾದು ಮಾರಿಕೊಪ್ಪ ರಸ್ತೆಯ ಬಸವೇಶ್ವರ ವೃತ್ತದವರೆಗೆ. | ||
| 4. | 4.ದುರ್ಗಿಗುಡಿ ಬಡಾವಣೆ ಮಧ್ಯಭಾಗ-1 | ಉತ್ತರ | ದುರ್ಗಿಗುಡಿ ಸರ್ಕಲ್ಲಿನಿಂದ ಪ್ರಾರಂಭಗೊಂಡು ನೀರಿನ ಹಳೇ ಮೇಲ್ತೊಟ್ಟಿಯನ್ನು ಒಳಗೊಂಡು ಮಾರಿಕೊಪ್ಪ ರಸ್ತೆಯ ಎಡಭಾಗದ ಮೂಲಕ ತುಂಗಾನಾಲೆ ರಸ್ತೆಯವರೆಗೆ. |
| ದಕ್ಷಿಣ | 4ನೇ ಕ್ರಾಸಿನ ತುಂಗಾ ನಾಲೆ ರಸ್ತೆಯಿಂದ ಪ್ರಾರಂಭಗೊಂಡು 3 ಮತ್ತು 4ನೇ ಕ್ರಾಸ್ ಅಡ್ಡ ರಸ್ತೆಯನ್ನೊಳಗೊಂಡು ಮರಳೋಣಿ ರಸ್ತೆಯ 3ನೇ ಕ್ರಾಸ್ ವರೆಗೆ. | ||
| ಪೂರ್ವ | ಮರಳೋಣಿ ರಸ್ತೆಯ 3ನೇ ಕ್ರಾಸ್ ನಿಂದ ದುರ್ಗಿಗುಡಿ ಸರ್ಕಲ್ ನವರೆಗೆ. | ||
| ಪಶ್ಚಿಮ | ತುಂಗಾನಾಲೆ ರಸ್ತೆಯ ಮಾರಿಕೊಪ್ಪ ರಸ್ತೆಯಿಂದ ಪ್ರಾರಂಭಗೊಂಡು 4ನೇ ಕ್ರಾಸ್ ವರೆಗೆ. | ||
| 5. | 5.ದುರ್ಗಿಗುಡಿ ಮಧ್ಯಭಾಗ-2 | ಉತ್ತರ | ಮರಳೋಣಿ ರಸ್ತೆಯ 3ನೇ ಕ್ರಾಸ್ ನಿಂದ ಪ್ರಾರಂಭಗೊಂಡು 3 ಮತ್ತು 4ನೇ ಕ್ರಾಸ್ ಅಡ್ಡರಸ್ತೆಯ ಎಡಭಾಗವನ್ನೊಳಗೊಂಡು ಮತ್ತು 4ನೇ ಕ್ರಾಸ್ ತುಂಗಾ ನಾಲಾ ರಸ್ತೆಯವರೆಗೆ. |
| ದಕ್ಷಿಣ | 9ನೇ ಕ್ರಾಸಿನ ತುಂಗಾನಾಲಾ ರಸ್ತೆಯಿಂದ ಪ್ರಾರಂಭಗೊಂಡು 9ನೇ ಕ್ರಾಸಿನ ಮುಖಾಂತರ ಮರಳೋಣಿ ರಸ್ತೆಯವರೆಗೆ. | ||
| ಪೂರ್ವ | ಮರಳೋಣಿ ರಸ್ತೆಯ 9ನೇ ಕ್ರಾಸ್ ನಿಂದ ಪ್ರಾರಂಭಗೊಂಡು 3ನೇ ಕ್ರಾಸಿನವರೆಗೆ. | ||
| ಪಶ್ಚಿಮ | ತುಂಗಾ ನಾಲಾ ರಸ್ತೆಯ 4ನೇ ಕ್ರಾಸ್ ನಿಂದ ಪ್ರಾರಂಭಗೊಂಡು 9ನೇ ಕ್ರಾಸಿನ ರಸ್ತೆಯವರೆಗೆ. | ||
| 6. | 6.ದುರ್ಗಿಗುಡಿ ದಕ್ಷಿಣಭಾಗ | ಉತ್ತರ | ಮರಳೋಣಿ ರಸ್ತೆಯ 10ನೇ ಕ್ರಾಸ್ ನಿಂದ ಪ್ರಾರಂಭಗೊಂಡು ತುಂಗ ನಾಲೆಯ ರಸ್ತೆಯವರೆಗೆ. |
| ದಕ್ಷಿಣ | ಹಳೇ ಅಗ್ನಿಶಾಮಕ ಠಾಣೆಯ ಎದುರು ರಸ್ತೆಯಿಂದ ಪ್ರಾರಂಭಗೊಂಡು 13ನೇ ಕ್ರಾಸ್ ರಸ್ತೆಯನ್ನೊಳಗೊಂಡು ಮರಳೋಣಿ ರಸ್ತೆಯವರೆಗೆ. | ||
| ಪೂರ್ವ | ಮರಳೋಣಿ ರಸ್ತೆಯ 13ನೇ ಕ್ರಾಸ್ ನಿಂದ ಪ್ರಾರಂಭಗೊಂಡು 10ನೇ ಕ್ರಾಸಿನವರೆಗೆ. | ||
| ಪಶ್ಚಿಮ | ತುಂಗ ನಾಲೆಯ ರಸ್ತೆಯ 10ನೇ ಕ್ರಾಸ್ ನಿಂದ ಪ್ರಾರಂಭಗೊಂಡು ಹಳೇ ಅಗ್ನಿಶಾಮಕ ಠಾಣೆಯ ಎದುರು ರಸ್ತೆಯವರೆಗೆ. | ||
| 7. | 7.ಹೊಸಕೇರಿ | ಉತ್ತರ | ಸರ್ವರ್ ಕೇರಿಯ ಕಾಗಿನಲೆ ವಿದ್ಯಾ ಸಂಸ್ಥೆಯಿಂದ ಪ್ರಾರಂಭಗೊಡು ಕರಿಸಿದ್ದೇಶ್ವರ ದೇವಸ್ಥಾನವನ್ನೊಳಗೊಂಡು ಮರಳೋಣಿ ರಸ್ತೆವರೆಗೆ. |
| ದಕ್ಷಿಣ | ಮರಳೋಣಿ ರಸ್ತೆಯಿಂದ ಪ್ರಾರಂಭಗೊಂಡು ಶ್ರೀ ಹಳದಮ್ಮ ದೇವಿ ಶಾಲೆಯ ರಸ್ತೆಯ ಮುಖಾಂತರ ಕೆ.ಕೆ. ರಸ್ತೆವರೆಗೆ. | ||
| ಪೂರ್ವ | ಕೆ.ಕೆ. ರಸ್ತೆಯಿಂದ ಪ್ರಾರಂಭಗೊಂಡು ರೇವಣಸಿದ್ದೇಶ್ವರ ಕಲ್ಯಾಣ ಮಂಟಪ್ಪವನ್ನೊಳಗೊಂಡು ಸರ್ವರ್ ಕೇರಿಯ ಕಾಗಿನಲೆ ವಿದ್ಯಾಸಂಸ್ಥೆಯವರೆಗೆ. | ||
| ಪಶ್ಚಿಮ | ಮರಳೋಣಿ ರಸ್ತೆಯ ಸಿದ್ದಪ್ಪನ ಕೇರಿ ರಸ್ತೆಯಿಂದ ಪ್ರಾರಂಭಗೊಂಡು ಮರಳೋಣಿ ರಸ್ತೆಯ ಮುಖಾಂತರ ಹಳದಮ್ಮ ದೇವಿ ಶಾಲೆಯ ಹಿಂಭಾಗದ ಅಡ್ಡರಸ್ತೆಯವರೆಗೆ. | ||
| 8. | 8.ಸರ್ವರ್ ಕೇರಿ | ಉತ್ತರ | ಹಳೇಪೇಟೆ ರಸ್ತೆಯಿಂದ ಪ್ರಾರಂಭಗೊಂಡು ದೊಡ್ಡಗಣ್ಣಾರ ಬೀದಿಯ ಎಡಭಾಗದ ಮೂಲಕ ಕಲ್ಲೇರಿಯನ್ನೊಳಗೊಂಡು ಸರ್ವರ್ ಕೇರಿ ಅಡ್ಡ ರಸ್ತೆಯವರೆಗೆ. |
| ದಕ್ಷಿಣ | ಸರ್ವರ್ ಕೇರಿ ಗರಡಿ ಮನೆಯಿಂದ ಪ್ರಾರಂಭಗೊಂಡು ಕೆ.ಕೆ. ರಸ್ತೆ ಮುಖಾಂತರ ಹಳೇಪೇಟೆ ರಸ್ತೆವರೆಗೆ. | ||
| ಪೂರ್ವ | ಕೆ.ಕೆ. ರಸ್ತೆಯಿಂದ ಪ್ರಾರಂಭಗೊಂಡು ಹಳೇಪೇಟೆ ರಸ್ತೆಯ ಮೂಲಕ ದೊಡ್ಡಗಣ್ಣಾರ ಬೀದಿಯವರೆಗೆ. | ||
| ಪಶ್ಚಿಮ | ಸರ್ವರ್ ಕೇರಿ ಅಡ್ಡ ರಸ್ತೆಯಿಂದ ಪ್ರಾರಂಭಗೊಂಡು ಸರ್ವರ್ ಕೇರಿ ಮುಖಾಂತರ ದೊಡ್ಡಗಣ್ಣಾರ ಬೀದಿಯನ್ನೊಳಗೊಂಡು ಸರ್ವರ್ ಕೇರಿ ಗರಡಿ ಮನೆವರೆಗೆ. | ||
| 9. | 9.ಸೊಪ್ಪಿನಕೇರಿ | ಉತ್ತರ | ಕಡೆಮನೆ ಕೇರಿಯಿಂದ ಪ್ರಾರಂಭಗೊಂಡು ಮಾರಿಕೊಪ್ಪ ರಸ್ತೆ ಮೂಲಕ ಮರಳೋಣಿ ರಸ್ತೆಯ ಸರ್ಕಲ್ ವರೆಗೆ. |
| ದಕ್ಷಿಣ | ಮರಳೋಣಿ ರಸ್ತೆಯ ಮುಖಾಂತರ ಸಿದ್ದಪ್ಪನಕೇರಿಯ ಮೂಲಕ ದೊಡ್ಡಕೇರಿಯವರೆಗೆ. | ||
| ಪೂರ್ವ | ದೊಡ್ಡಕೇರಿಯಿಂದ ಪ್ರಾರಂಭವಾಗಿ ಕಡೆಮನೇರ ಕೇರಿಯನ್ನೊಳಗೊಂಡು ಮಾರಿಕೊಪ್ಪದ ರಸ್ತೆಯವರೆಗೆ. | ||
| ಪಶ್ಚಿಮ | ಮರಳೋಣಿ ರಸ್ತೆಯ ಸರ್ಕಲ್ ನಿಂದ ಪ್ರಾರಂಭಗೊಂಡು ಮರಳೋಣಿ ರಸ್ತೆಯ ಮುಖಾಂತರ ಸಿದ್ದಪ್ಪನಕೇರಿಯವರೆಗೆ. | ||
| 10. | 10. ಕಲ್ಕೇರಿ, | ಉತ್ತರ | ಟಿ.ಎಂ. ರಸ್ತೆಯ ಭಜನಾ ಮಂದಿರದಿಂದ ಪ್ರಾರಂಭಗೊಂಡು ಗೌರಿಹಳ್ಳದ ಧರಿಯಪ್ಪ ದೇವಸ್ಥಾನದವರೆಗೆ. |
| ದಕ್ಷಿಣ | ಮಾರಿಕೊಪ್ಪ ರಸ್ತೆಯ ದುರ್ಗಿಗುಡಿ ಸರ್ಕಲ್ ನಿಂದ ಕಲ್ಕೇರಿಯ ರಸ್ತೆಯನ್ನೊಳಗೊಂಡು ಚನ್ನಮಲ್ಲಿಕಾರ್ಜುನ ಶಾಲೆಯ ಹಿಂಭಾಗದ ರಸ್ತೆಯವರೆಗೆ. | ||
| ಪೂರ್ವ | ಚನ್ನಮಲ್ಲಿಕಾರ್ಜುನ ಶಾಲೆಯ ಹಿಂಭಾಗದ ರಸ್ತೆಯಿಂದ ಗೌಡ್ರಕೇರಿ, ಕೊತ್ತಂಬರಿ ಕೇರಿ, ಸುಣಗಾರ್ ಕೇರಿ, ಆರ್ಯರ ಕೇರಿಯನ್ನೊಳಗೊಂಡು ಟಿ.ಎಂ. ರಸ್ತೆಯ ಭಜನಾ ಮಂದಿರದವರೆಗೆ. | ||
| ಪಶ್ಚಿಮ | ಗೌರಿಹಳ್ಳದ ಧರಿಯಪ್ಪ ದೇವಸ್ಥಾನದಿಂದ ಪ್ರಾರಂಭಗೊಂಡು, ಮರಳೋಣಿ ರಸ್ತೆಯ ಮೂಲಕ ಮಾರಿಕೊಪ್ಪ ರಸ್ತೆಯ ದುರ್ಗಿಗುಡಿ ಸರ್ಕಲ್ ವರೆಗೆ, | ||
| 11. | 11. ಆಗ್ರಹಾರ, | ಉತ್ತರ | ತುಂಗಭದ್ರ ನದಿ ದಡದ ಸರ್ವೆ ನಂ 35 ರಿಂದ ಪ್ರಾರಂಭಗೊಂಡು ಬಸವೇಶ್ವರ ದೇವಸ್ಥಾನ ರಸ್ತೆಯನ್ನೊಳಗೊಂಡು ಟಿ.ಎಂ. ರಸ್ತೆಯ ಅರಳಿಮರದ ಕಟ್ಟೆಯವರೆಗೆ. |
| ದಕ್ಷಿಣ | ದುರ್ಗಮ್ಮ ದೇವಸ್ಥಾನದ ಸರ್ಕಲ್ ನಿಂದ ಪ್ರಾರಂಭಗೊಂಡು, ಟಿ.ಎಂ. ರಸ್ತೆಯ ಎಡಭಾಗದ ಮುಖಾಂತರ ಸ್ವಾಮಿ ವಿವೇಕಾನಂದ ಶಾಲೆಯ ಭಾಗಗಳನ್ನೊಳಗೊಂಡು ತುಂಬು ಹೊಳೆ ರಸ್ತೆಯ ಮೂಲಕ ತುಂಗಭದ್ರ ನದಿಯ ದಡದವರೆಗೆ. | ||
| ಪೂರ್ವ | ತುಂಗಭದ್ರ ನದಿಯ ತುಂಬು ಹೊಳೆ ರಸ್ತೆಯಿಂದ ಪ್ರಾರಂಭಗೊಂಡು ಶ್ರೀ. ರಾಘವೇಂದ್ರ ಸ್ವಾಮಿ ಮಠವನ್ನೊಳಗೊಂಡು ಸರ್ವೆ ನಂ 35 ರ ತುಂಗಭದ್ರ ನದಿಯ ದಡದವರೆಗೆ. | ||
| ಪಶ್ಚಿಮ | ಟಿ.ಎಂ. ರಸ್ತೆಯ ಅರಳಿಮರದಕಟ್ಟೆಯಿಂದ ಪ್ರಾರಂಭಗೊಂಡು ಎ.ಕೆ. ಕಾಲೋನಿಯನ್ನೊಳಗೊಂಡು ದುರ್ಗಮ್ಮ ದೇವಸ್ಥಾನದ ಸರ್ಕಲ್ ವರೆಗೆ. | ||
| 12. | 12. ಮಂಡಕ್ಕಿ ಕೇರಿ | ಉತ್ತರ | ತುಂಗಭದ್ರ ನದಿ ದಡದಿಂದ ಪ್ರಾರಂಭಗೊಂಡು, ತುಂಬುಹೊಳೆ ರಸ್ತೆ ಹಾಗೂ ಟಿ.ಎಂ. ರಸ್ತೆಯ ಎಡಭಾಗವನ್ನೊಳಗೊಂಡು ದುರ್ಗಮ್ಮ ದೇವಸ್ಥಾನದವರೆಗೆ. |
| ದಕ್ಷಿಣ | ಹಳೇಪೇಟೆ ರಸ್ತೆಯಿಂದ ಪ್ರಾರಂಭವಾಗಿ ಅಡ್ಡಮನೆ ಬೀದಿಯ ರಸ್ತೆ ಮೂಲಕ ಟಿ.ಎಂ. ರಸ್ತೆಯನ್ನೊಳಗೊಂಡು ಬಾಲ್ರಾಜ್ಘಾಟ್ ನ 1ನೇ ಕ್ರಾಸ್ ಮುಖಾಂತರ ತುಂಗಭದ್ರ ನದಿ ದಡದವರೆಗೆ | ||
| ಪೂರ್ವ | ತುಂಗಭದ್ರ ನದಿ ದಡದ ಬಾಲ್ ರಾಜ್ ಘಾಟ್ ರಸ್ತೆಯ 1ನೇ ಕ್ರಾಸ್ ನಿಂದ ಪ್ರಾರಂಭಗೊಂಡು ಯತೀಂಶ ಕಾಲೋನಿಯನ್ನೊಳಗೊಂಡು ತುಂಬು ಹೊಳೆ ರಸ್ತೆವರೆಗೆ. | ||
| ಪಶ್ಚಿಮ | ದುರ್ಗಮ್ಮ ದೇವಸ್ಥಾನದ ಸರ್ಕಲ್ ನಿಂದ ಪ್ರಾರಂಭಗೊಂಡು, ಹಳೇಪೇಟೆ ರಸ್ತೆಯ ಮೂಲಕ ಅಡ್ಡಮನೆ ಬೀದಿಯ ರಸ್ತೆಯವರೆಗೆ. | ||
| 13. | 13. ಪೇಟೆ | ಉತ್ತರ | ಟಿ.ಎಂ. ರಸ್ತೆಯಿಂದ ಪೆಟ್ರೋಲ್ ಬಂಕ್ ನಿಂದ ಪ್ರಾರಂಭಗೊಂಡು ಅಡ್ಡಮನೆ ರಸ್ತೆಯ ಮೂಲಕ ಹಳೇಪೇಟೆಯ ಮುಖ್ಯ ರಸ್ತೆಯನ್ನು ಒಳಗೊಂಡು ಮಸೀದಿಯ ಪಕ್ಕದ ರಸ್ತೆಯವರೆಗೆ. |
| ದಕ್ಷಿಣ | ಮಾರಿಕೊಪ್ಪ ರಸ್ತೆಯ ಶ್ರೀ. ಚನ್ನಮಲ್ಲಿಕಾರ್ಜುನ ಶಾಲೆಯ ಹಿಂಭಾಗದ ರಸ್ತೆಯಿಂದ ಪ್ರಾರಂಭಗೊಂಡು ಮಾರಿಕೊಪ್ಪ ರಸ್ತೆಯ ಮೂಲಕ ಟಿ.ಎಂ. ರಸ್ತೆಯವರೆಗೆ. | ||
| ಪೂರ್ವ | ಟಿ.ಎಂ. ರಸ್ತೆಯ ಮಾರಿಕೊಪ್ಪ ರಸ್ತೆಯಿಂದ ಪ್ರಾರಂಭಗೊಂಡು ಮಾಸುಂಪಾಷ ಮಕಾನ್ ಒಳಗೊಂಡು ಟಿ.ಎಂ. ರಸ್ತೆಯ ಪೆಟ್ರೋಲ್ ಬಂಕ್ ವರೆಗೆ. | ||
| ಪಶ್ಚಿಮ | ಮಸೀದಿಯ ಪಕ್ಕದ ರಸ್ತೆಯಿಂದ ಪಾಂಡುರಂಗ ದೇವಸ್ಥಾನದ ಹಿಂಭಾಗವನ್ನೊಳಗೊಂಡು ಮಾರಿಕೊಪ್ಪ ರಸ್ತೆಯ ಶ್ರೀ ಚನ್ನಮಲ್ಲಿಕಾರ್ಜುನ ಶಾಲೆಯ ಹಿಂಭಾಗದ ರಸ್ತೆಯ ಮುಖಾಂತರ ಮಾರಿಕೊಪ್ಪದ ರಸ್ತೆವರೆಗೆ. | ||
| 14. | 14.ಕುಂಬಾರಗುಂಡಿ ಕೇರಿ | ಉತ್ತರ | ಟಿ.ಎಂ. ರಸ್ತೆಯ ಕೆನರಾ ಬ್ಯಾಂಕಿನಿಂದ ಪ್ರಾರಂಭಗೊಂಡು ಶ್ರೀ. ಹಳದಮ್ಮ ದೇವಸ್ಥಾನದ ಮುಖಾಂತರ ಮಾರಿಗುಡಿ ಮುಂಭಾಗದ ರಸ್ತೆವರೆಗೆ. |
| ದಕ್ಷಿಣ | ಕುಂಬಾರಗುಂಡಿ ಕೇರಿಯ ಪುಟ್ಟಕೆಂಚಣ್ಣಾರ ಕೇರಿ ರಸ್ತೆಯಿಂದ ಪ್ರಾರಂಭಗೊಂಡು ಸಂಪೂರ್ಣ ಕುಂಬಾರಗುಂಡಿಕೇರಿಯನ್ನೊಳಗೊಂಡು ಮಸೀದಿ ಹಿಂಭಾಗದ ಮುಖಾಂತರ ಟಿ.ಎಂ. ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನದವರೆಗೆ. | ||
| ಪೂರ್ವ | ಟಿ.ಎಂ. ರಸ್ತೆಯ ಶ್ರೀ ನೀಲಕಂಠೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡು ಕೆನರಾ ಬ್ಯಾಂಕ್ ವರೆಗೆ. | ||
| ಪಶ್ಚಿಮ | ಮಾರಿಗುಡಿ ಮುಂಭಾಗದ ರಸ್ತೆಯಿಂದ ಪ್ರಾರಂಭಗೊಂಡು ಮಸೀದಿ ಹಿಂಭಾಗದ ರಸ್ತೆಯನ್ನೊಳಗೊಂಡು ಕುಂಬಾರಗುಂಡಿ ಕೇರಿಯ ಪುಟ್ಟಕೆಂಚಣ್ಣಾರ ಕೇರಿ ರಸ್ತೆವರೆಗೆ. | ||
| 15. | 15.ಖಾಜಿಮೊಹಲ್ಲಾ | ಉತ್ತರ | ಟಿ.ಎಂ. ರಸ್ತೆಯ ಪೇಟೆ ಶಾಲೆಯಿಂದ ಪ್ರಾರಂಭಗೊಂಡು ಖಾಜಿಮೊಹಲ್ಲಾದ ಮಸೀದಿ ಹಿಂಭಾಗದ ರಸ್ತೆವರೆಗೆ. |
| ದಕ್ಷಿಣ | ನ್ಯಾಮತಿ ರಸ್ತೆಯ ಪಟ್ಟಣ ಪಂಚಾಯಿತಿ ಕಾಂಪ್ಲೆಕ್ಸ್ನಿಂದ ಖಾಸಗಿ ಬಸ್ ನಿಲ್ದಾಣದವರೆಗೆ. | ||
| ಪೂರ್ವ | ಖಾಸಗಿ ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಹಳೇ ಸರ್ಕಾರಿ ಆಸ್ಪತ್ರೆಯನ್ನೊಳಗೊಂಡು ಟಿ.ಎಂ. ರಸ್ತೆಯ ಪೇಟೆಶಾಲೆಯವರೆಗೆ | ||
| ಪಶ್ಚಿಮ | ಖಾಜಿಮೊಹಲ್ಲಾದ ಹಿಂಭಾಗದ ರಸ್ತೆಯಿಂದ ಪ್ರಾರಂಭಗೊಂಡು ಮಸೀದಿಯನ್ನೊಳಗೊಂಡು ಖಾಜಿಮೊಹಲ್ಲಾದ 1, 2 ಮತ್ತು 3ನೇ ಕ್ರಾಸ್ ಒಳಗೊಂಡು ಪೇಟೆ ರಸ್ತೆಯ ಮುಖಾಂತರ ನ್ಯಾಮತಿ ರಸ್ತೆಯ ಪಟ್ಟಣ ಪಂಚಾಯಿತಿ ಕಾಂಪ್ಲೆಕ್ಸ್ವರೆಗೆ. | ||
| 16. | 16. ಪುಟ್ಟಕೆಂಚಣ್ಣಾರ ಕೇರಿ | ಉತ್ತರ | ಹಳೇಪೇಟೆ ರಸ್ತೆಯಿಂದ ಪ್ರಾರಂಭಗೊಂಡು ಅಜಾದ್ ನಗರ ಮುಖ್ಯ ರಸ್ತೆ ಮುಖಾಂತರ ಪುಟ್ಟಕೆಂಚಣ್ಣಾರ ಕೇರಿಯವರೆಗೆ. |
| ದಕ್ಷಿಣ | ದೊಡ್ಡಗಣ್ಣಾರಕೇರಿಯಲ್ಲಿರುವ ಕೋಟೆ ಪರಮೇಶಪ್ಪರ ಮನೆಯಿಂದ ಪ್ರಾರಂಭವಾಗಿ ದೊಡ್ಡಗಣ್ಣಾರ ಕೇರಿಯ ಎಡಭಾಗದ ಮುಖಾಂತರ ಹಳೇಪೇಟೆ ರಸ್ತೆಯವರೆಗೆ. | ||
| ಪೂರ್ವ | ಹಳೇಪೇಟೆ ರಸ್ತೆಯ ದೊಡ್ಡಕೇರಿಯಿಂದ ಪ್ರಾರಂಭವಾಗಿ ಅಕ್ಕಸಾಲಿಗರ ಬೀದಿಯನ್ನೊಳಗೊಂಡು ಅಜಾದ್ ನಗರದ ಮುಖ್ಯ ರಸ್ತೆವರೆಗೆ. | ||
| ಪಶ್ಚಿಮ | ಪುಟ್ಟಕೆಂಚಣ್ಣಾರ ಕೇರಿಯಿಂದ ಪ್ರಾರಂಭಗೊಂಡು ಕತ್ತಿಗೆ ನಾಗಣ್ಣರ ಮನೆಯನ್ನೊಳಗೊಂಡು ದೊಡ್ಡಗಣ್ಣಾರ ಕೇರಿಯಲ್ಲಿರುವ ಕೋಟೆ ಪರಮೇಶಪ್ಪರ ಮನೆವರೆಗೆ. | ||
| 17. | 17.ಮಾರ್ಕೆಟ್ ಏರಿಯಾ | ಉತ್ತರ | ಕೋಟೆಯ ಮಲ್ಲಿಕಾರ್ಜುನ ದೇವಸ್ಥಾನದಿಂದ ಪ್ರಾರಂಭಗೊಂಡು ಎಡಭಾಗದ ಮುಖಾಂತರ ಟಿ.ಎಂ. ರಸ್ತೆಯ ಸರ್ಕಲ್ ನ ಹಾಲಪ್ಪರ ಬಟ್ಟೆ ಅಂಗಡಿಯವರೆಗೆ |
| ದಕ್ಷಿಣ | ನ್ಯಾಮತಿ ರಸ್ತೆಯ ಎಸ್.ಬಿ.ಎಂ ಬ್ಯಾಂಕಿನಿಂದ ಸರ್ವೆ ನಂ 45, 46, 47, 48 ಮತ್ತು 54 ರನ್ನೊಳಗೊಂಡು ಶಕುಂತಲಮ್ಮರ ಲೇಔಟ್ ಒಳಗೊಂಡು ಎಂ. ರಮೇಶ ಲೇಔಟ್ ವರೆಗೆ. | ||
| ಪೂರ್ವ | ಎಂ. ರಮೇಶ ಲೇಔಟ್ ನಿಂದ ಪ್ರಾರಂಭಗೊಂಡು ಬಂಬೂ ಬಜಾರ್ ಶಾಂತ ಟಾಕೀಸ್ ರಸ್ತೆ ಸಂತೆ ಮೈದಾನವನ್ನೊಳಗೊಂಡು ತುಂಗಭದ್ರ ನದಿಯ ಕೋಟೆ ಮಲ್ಲಿಕಾರ್ಜುನ ದೇವಸ್ಥಾನದವರೆಗೆ | ||
| ಪಶ್ಚಿಮ | ಟಿ.ಎಂ. ರಸ್ತೆಯ ಸರ್ಕಲ್ ನ ಹಾಲಪ್ಪರ ಬಟ್ಟೆ ಅಂಗಡಿಯಿಂದ ಪ್ರಾರಂಭಗೊಂಡು ಸಂಗೊಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ನ್ಯಾಮತಿ ರಸ್ತೆ ಎಡಭಾಗದ ಸರ್ವೆ ನಂ 41 ಮತ್ತು 43 ಒಳಗೊಂಡು ಎಸ್ ಬಿ ಎಂ ಬ್ಯಾಂಕ್ವರೆಗೆ. | ||
| 18. | 18. ಕೋಟೆ | ಉತ್ತರ | ತುಂಗಭದ್ರ ನದಿಯ ದಡದ ಬಾಲ್ ರಾಜ್ ಘಾಟ್ನ 1ನೇ ಕ್ರಾಸ್ ರಸ್ತೆಯಿಂದ ಪ್ರಾರಂಭಗೊಂಡು ಎತ್ತಿನಸಂತೆ ಹಳೇ ಸೌದೆಡಿಪೋ, ಬಸವೇಶ್ವರ ಟಾಕೀಸ್ನ್ನೊಳಗೊಂಡು ಟಿ.ಎಂ. ರಸ್ತೆಯ ಕಾಯಿ ಚನ್ನಪ್ಪರ ಮನೆವರೆಗೆ. |
| ದಕ್ಷಿಣ | ಟಿ.ಎಂ. ರಸ್ತೆಯ ಕೋಟೆ ಹಿಂಭಾಗದ ರಸ್ತೆಯಿಂದ ಪ್ರಾರಂಭಗೊಂಡು ಗುಂಡು ನಾಗರಾಜ್ ಮನೆಯ ಮುಖಾಂತರ ಕೋಟೆ ರಸ್ತೆಯ ಎಡಭಾಗವನ್ನೊಳಗೊಂಡು ತುಂಗಭದ್ರ ನದಿಯ ದಡದ ದಿಡ್ಡಿಬಾಗಿಲವರೆಗೆ. | ||
| ಪೂರ್ವ | ತುಂಗಭದ್ರ ನದಿಯ ದಡದ ದಿಡ್ಡಿಬಾಗಿಲಿನಿಂದ ಪ್ರಾರಂಭಗೊಂಡು ಅರಳಿಕಟ್ಟೆಯನ್ನೊಳಗೊಂಡು ತುಂಗಭದ್ರ ನದಿಯ ಬಾಲ್ ರಾಜ್ ಘಾಟ್ನ 1ನೇ ಕ್ರಾಸ್ ವರೆಗೆ. | ||
| ಪಶ್ಚಿಮ | ಟಿ.ಎಂ. ರಸ್ತೆಯ ಕಾಯಿಚನ್ನಪ್ಪರ ಮನೆಯಿಂದ ಪ್ರಾರಂಭಗೊಂಡು ಪೋಸ್ಟ್ ಅಫೀಸ್ ಹಿಂಭಾಗದ ರಸ್ತೆಯವರೆಗೆ | ||
| 19. | 19. ಪಿ.ಡಬ್ಲ್ಯೂ.ಡಿ. ಕ್ವಾಟ್ರಸ್ ಹಿಂಭಾಗ | ಉತ್ತರ | ತುಂಗಭದ್ರ ನದಿಯ ಸೇತುವೆಯಿಂದ ಪ್ರಾರಂಭಗೊಂಡು ಮಸೀದಿ ಕೇರಿ ಐ.ಬಿ. ನೀರು ಸರಬರಾಜು ಕೇಂದ್ರವನ್ನೊಳಗೊಂಡು ಸರ್ವೆ ನಂ 62 ರ ತುಂಗಭದ್ರ ನದಿಯ ದಡದ ವಡ್ಡಿನಕೇರೆ ಹಳ್ಳದವರೆಗೆ |
| ದಕ್ಷಿಣ | ವಡ್ಡಿನಕೇರೆ ಹಳ್ಳದ ಸೇತುವೆಯಿಂದ ಪ್ರಾರಂಭಗೊಂಡು ಟಿ.ಬಿ. ಸರ್ಕಲ್ ಮುಖಾಂತರ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ವರೆಗೆ | ||
| ಪೂರ್ವ | ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಿಂದ ಪ್ರಾರಂಭಗೊಂಡು ತುಂಗಭದ್ರ ನದಿಯ ಸೇತುವೆ ವರೆಗೆ | ||
| ಪಶ್ಚಿಮ | ತುಂಗಭದ್ರ ನದಿಯ ದಡದ ವಡ್ಡಿನಕೆರೆ ಹಳ್ಳದ ಸರ್ವೆ ನಂ 62 ರಿಂದ ಪ್ರಾರಂಭಗೊಂಡು ಹಳ್ಳದ ಮುಖಾಂತರ ವೆಟ್ ವೆಲ್ ಒಳಗೊಂಡು ವಡ್ಡಿನಕೆರೆ ಹಳ್ಳದ ಸೇತುವೆವರೆಗೆ | ||
| 20. | 20.ತೋಟಗಾರಿಕೆ ಇಲಾಖೆ ಹಿಂಭಾಗ | ಉತ್ತರ | ತುಂಗಭದ್ರ ನದಿಯ ದಡದ ದೇವನಾಯ್ಕನಹಳ್ಳಿ ಸರ್ವೆ ನಂ 59 ರಿಂದ ಪ್ರಾರಂಭಗೊಂಡು ಸರ್ವೆ ನಂ 60 ಮತ್ತು 62 ರನ್ನೊಳಗೊಂಡು ಸೇತುವೆ ಮುಖಾಂತರ ಹರಿಹರ ರಸ್ತೆಯ ಪೊಲೀಸ್ ಠಾಣೆಯನ್ನೊಳಗೊಂಡು ಟಿ.ಬಿ. ಸರ್ಕಲ್ ವರೆಗೆ |
| ದಕ್ಷಿಣ | ಶಿವಮೊಗ್ಗ ರಸ್ತೆಯ ದೇವನಾಯಕನಹಳ್ಳಿ ಸರ್ವೆ ನಂ 38 ರಿಂದ ಪ್ರಾರಂಭಗೊಂಡು ಸರ್ವೆ ನಂ 39 ರನ್ನೊಳಗೊಂಡು ಸರ್ವೆ ನಂ 40 ರವರೆಗೆ | ||
| ಪೂರ್ವ | ದೇವನಾಯಕನಹಳ್ಳಿ ಸರ್ವೆ ನಂ 40 ರಿಂದ ಪ್ರಾರಂಭಗೊಂಡು ಸರ್ವೆ ನಂ 41, 44, 53 ಮತ್ತು 55ರನ್ನೊಳಗೊಂಡು ತುಂಗಭದ್ರ ನದಿಯ ಸರ್ವೆ ನಂ 59 ರವರೆಗೆ | ||
| ಪಶ್ಚಿಮ | ಟಿ.ಬಿ. ಸರ್ಕಲ್ ನಿಂದ ಪ್ರಾರಂಭಗೊಂಡು ತೋಟಗಾರಿಕೆಯನ್ನೊಳಗೊಂಡು ಶಿವಮೊಗ್ಗ ರಸ್ತೆಯ ಎಡಭಾಗದ ಮುಖಾಂತರ ದೇವನಾಯಕನಹಳ್ಳಿ ಸರ್ವೆ ನಂ 20, 24, 51, 49, 48 ಮತ್ತು 47 ರ ಮುಖಾಂತರ ಸರ್ವೆ ನಂ 38 ರವರೆಗೆ | ||
| 21. | 21.ಹೈಸ್ಕೂಲ್ ಬಡಾವಣೆ | ಉತ್ತರ | ಟಿ.ಬಿ. ವೃತ್ತದ ಎಡಭಾಗದ ಗುರುಭವನವನ್ನೊಳಗೊಂಡು ವಡ್ಡಿನಕೇರೆ ಹಳ್ಳದ ಸೇತುವೆವರೆಗೆ |
| ದಕ್ಷಿಣ | ದೇವನಾಯ್ಕನಹಳ್ಳಿ ಗಡಿಯ ಸರ್ವೆ ನಂ 35 ರಿಂದ ಪ್ರಾರಂಭಗೊಂಡು ಸರ್ವೆ ನಂ 36 ರನ್ನೊಳಗೊಂಡು ಹೊನ್ನಾಳಿ -ಶಿವಮೊಗ್ಗ ರಸ್ತೆಯ ಸರ್ವೆ ನಂ 37 ರವರೆಗೆ | ||
| ಪೂರ್ವ | ಶಿವಮೊಗ್ಗ-ಹೊನ್ನಾಳಿ ರಸ್ತೆಯ ಎಡಭಾಗದ ಸರ್ವೆ ನಂ 37 ರಿಂದ ಪ್ರಾರಂಭಗೊಂಡು ಸರ್ಕಾರಿ ಜ್ಯೂನಿಯರ್ ಕಾಲೇಜ್ ಮುಖಾಂತರ ಟಿ. ಬಿ. ವೃತ್ತದವರೆಗೆ | ||
| ಪಶ್ಚಿಮ | ವಡ್ಡಿನಕೇರೆ ಹಳ್ಳದ ಸೇತುವೆಯಿಂದ ಕೆ.ಇ.ಬಿ. ರಸ್ತೆಯ ಎರಡು ಬದಿಯನ್ನೊಳಗೊಂಡು ದೇವನಾಯಕನಹಳ್ಳಿ ಸರ್ವೆ ನಂ 56 ಮತ್ತು 57ರನ್ನೊಳಗೊಂಡು ಸುಂಕದಕಟ್ಟೆ ರಸ್ತೆಯ ಮುಖಾಂತರ ಸರ್ವೆ ನಂ 52, 29 ಮತ್ತು 34 ರ ಮುಖಾಂತರ ಸರ್ವೆ ನಂ 35 ರವರೆಗೆ | ||
| 22. | 22.ಹಿರೇಮಠ | ಉತ್ತರ | ಸರ್ವೆ ನಂ 54 ರಿಂದ ಪ್ರಾರಂಭಗೊಂಡು 47, 49, 48 ಮತ್ತು 50 ರ ಮುಖಾಂತರ ಹೆಚ್.ಎ. ಉಮಾಪತಿಯ ಪೆಟ್ರೋಲ್ ಬಂಕ್ ನಿಂದ ಒಳಗೊಂಡು ನ್ಯಾಮತಿ-ಹೊನ್ನಾಳಿ ರಸ್ತೆಯ ಎಡಭಾಗದ ಹಿರೇಮಠ ಗ್ರಾಮವನ್ನೊಳಗೊಂಡು ಸರ್ವೆ ನಂ 30, 29, 63, 64 ಮತ್ತು 65 ರನ್ನೊಳಗೊಂಡು ನ್ಯಾಮತಿ-ಹೊನ್ನಾಳಿ ರಸ್ತೆಯ ಸರ್ವೆ ನಂ 23 ರವರೆಗೆ |
| ದಕ್ಷಿಣ | ಮಲ್ಲದೇವರಕಟ್ಟೆ ಸರ್ವೆ ನಂ 10 ರಿಂದ ಪ್ರಾರಂಭಗೊಂಡು ಸರ್ವೆ ನಂ 9, 7, 4 ಮತ್ತು 3 ರನ್ನೊಳಗೊಂಡು ಹಿರೇಮಠ ಗ್ರಾಮದ ಸರ್ವೆ ನಂ 26, 36, 38 ಮತ್ತು 47 ರನ್ನೊಳಗೊಂಡು ಸರ್ವೆ ನಂ 53 ರವರೆಗೆ | ||
| ಪೂರ್ವ | ಹಿರೇಮಠದ ಸರ್ವೆ ನಂ 53 ರಿಂದ ಪ್ರಾರಂಭಗೊಂಡು ಸರ್ವೆ ನಂ 55 ರ ಮುಖಾಂತರ ಸರ್ವೆ ನಂ 54 ರವರೆಗೆ | ||
| ಪಶ್ಚಿಮ | ಹೊನ್ನಾಳಿ-ನ್ಯಾಮತಿ ರಸ್ತೆಯ ಹಿರೇಮಠ ಗ್ರಾಮದ ಸರ್ವೆ ನಂ 23 ರಿಂದ ಪ್ರಾರಂಭಗೊಂಡು ಸರ್ವೆ ನಂ 16, 24 ಮತ್ತು 15, ಮಲ್ಲದೇವರಕಟ್ಟೆಯ ಬೇಚಾರ ಗ್ರಾಮದ ಸರ್ವೆ ನಂ 13 ಮತ್ತು 12ರನ್ನೊಳಗೊಂಡು ಸರ್ವೆ ನಂ 10 ರವರೆಗೆ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29710
| 23. | 23.ಎಲ್.ಐ.ಸಿ. ಅಫೀಸ್ ಹಿಂಭಾಗ | ಉತ್ತರ | ಮರಳೋಣಿ ರಸ್ತೆಯ 13ನೇ ಕ್ರಾಸ್ ನಿಂದ ಪ್ರಾರಂಭಗೊಂಡು ಅಗ್ನಿಶಾಮಕದಳ ಕಛೇರಿಯನ್ನೊಳಗೊಂಡು ಸರ್ವೆ ನಂ 29, 38, 28, 13 ಮತ್ತು 20 ರನ್ನೊಳಗೊಂಡು ಹಿರೇಮಠ ಗಡಿಯ ಸರ್ವೆ ನಂ 21 ರವರೆಗೆ |
| ದಕ್ಷಿಣ | ನ್ಯಾಮತಿ-ಹೊನ್ನಾಳಿ ರಸ್ತೆಯ ಎಡಭಾಗದ ಸರ್ವೆ ನಂ 58 ರಿಂದ ಪ್ರಾರಂಭಗೊಂಡು ಸರ್ವೆ ನಂ 61, 18, 16 ಮತ್ತು 15 ರ ಮುಖಾಂತರ ಎ.ಪಿ.ಎಂ.ಸಿ., ಎಲ್.ಐ.ಸಿ. ಕಛೇರಿಯನ್ನೊಳಗೊಂಡು ಹಳದಮ್ಮದೇವಿ ಫ್ರೌಡಶಾಲೆಯವರೆಗೆ | ||
| ಪೂರ್ವ | ನ್ಯಾಮತಿ ರಸ್ತೆಯ ಬಲಭಾಗದ ಹಳದಮ್ಮದೇವಿ ಫ್ರೌಡಶಾಲೆಯಿಂದ ಪ್ರಾರಂಭಗೊಂಡು ಮರಳೋಣಿ ರಸ್ತೆಯ 13ನೇ ಕ್ರಾಸ್ ನವರೆಗೆ | ||
| ಪಶ್ಚಿಮ | ಹಿರೇಮಠ ಗಡಿಯ ಸರ್ವೆ ನಂ 21 ರಿಂದ ಪ್ರಾರಂಭಗೊಂಡು ನ್ಯಾಮತಿ- ಹೊನ್ನಾಳಿ ರಸ್ತೆಯ ಸರ್ವೆ ನಂ 58 ರವರೆಗೆ |
ಸಹಿ/-
ಮಹಾಂತೇಶ ಬೀಳಗಿ. ಭಾ.ಆ.ಸೇ
ಜಿಲ್ಲಾಧಿಕಾರಿಗಳು,
ದಾವಣಗೆರೆ ಜಿಲ್ಲೆ.
ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು