(cid:315)(cid:175) (cid:170)(cid:205) (cid:294)(cid:206)(cid:144)
, 09 , 2021 ( , 18, , 3)
¨sÁUÀ – 6J Part – VIA
. 22 No. 22 MYSURU, THURSDAY, 09, SEPTEMBER, 2021 ( BHADRAPADA , 18, SHAKAVARSHA, 1943)
(cid:285)(cid:172)(cid:208)(cid:297)(cid:144)(cid:312) (cid:144)(cid:169)(cid:143), (cid:283)(cid:180)(cid:136) (cid:285)(cid:172)(cid:208),(cid:283)(cid:180)(cid:136) - 577101 Office of the Deputy Commissioner, Chikkamagaluru District Chikkamagaluru -577101, Karnataka e-mail: dcckmlrgmail.com ; deo.cmagalurgmail.com
ಅಧಿಸೂಚನೆ
ರಾಜ್ಯ ಚುನಾವಣಾ ಆಯೋಗ ಬೆಂಗಳೂರು ಇವರ ನಿರ್ದೇಶನದಂತೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಪುರಸಭೆಯ ವಾರ್ಡ್ ಸಂಖ್ಯೆ:1 ರಿಂದ 23ರ 23 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸಲು ಕರ್ನಾಟಕ ಮುನಿಸಿಪಾಲಿಟೀಸ್ (ಚುನಾವಣೆ ನಡೆಸುವ) ನಿಯಮಗಳು 1977ರ 3(2)ನೇ ನಿಯಮದ ಮೇರೆಗೆ ಈ ಕಚೇರಿಯಿಂದ ಸಂಖ್ಯೆ ಇಎಲ್ ಎನ್ (2) ಸಿಆರ್ :69/2020-21 ದಿನಾಂಕ:16.08.2021 ರಂದು ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ಅದರಂತೆ ದಿನಾಂಕ:03.09.2021 ರಂದು ಸಾರ್ವತ್ರಿಕ ಚುನಾವಣೆ ನಡೆದಿದ್ದು, ಮತ ಎಣಿಕೆಯು ದಿನಾಂಕ:06.09.2021 ರಂದು ನಡೆದು ಚುನಾವಣೆಯ ಫಲಿತಾಂಶವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗಳು ಘೋಷಿಸಿರುತ್ತಾರೆ.
ಕರ್ನಾಟಕ ಮುನಿಸಿಪಾಲಿಟೀಸ್ (ಚುನಾವಣೆ ನಡೆಸುವ) ನಿಯಮಗಳು 1977ರ ನಿಯಮ 66 ರ ಪ್ರಕಾರ ಜಿಲ್ಲಾಧಿಕಾರಿಗಳಿಗೆ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ, ಚಿಕ್ಕಮಗಳೂರು ಜಿಲ್ಲೆಯ ಜಿಲ್ಲಾಧಿಕಾರಿ ಕೆ.ಎನ್.ರಮೇಶ್, ಐ.ಎ.ಎಸ್, ಆದ ನಾನು ತರೀಕೆರೆ ಪುರಸಭೆಯ ವಾರ್ಡ್ ಸಂಖ್ಯೆ:1 ರಿಂದ 23ಕ್ಕೆ ಹೊಸದಾಗಿ ಆಯ್ಕೆಯಾದ ಸದಸ್ಯರ ಹೆಸರನ್ನು ಈ ಕೆಳಗೆ ನಮೂದಿಸಿರುವಂತೆ ಪ್ರಕಟಿಸಿರುತ್ತೇನೆ.
ಪುರಸಭೆ : ತರೀಕೆರೆ
| ಕ್ರಸಂ | ವಾ ರ್ಡ್ ಸಂಖ್ಯೆ | ಮೀಸಲಾತಿ | ಆಯ್ಕೆಯಾದ ಸದಸ್ಯರ ಹೆಸರು ಮತ್ತು ವಿಳಾಸ ಶ್ರೀ/ಶ್ರೀಮತಿ | ಪಕ್ಷದ ಸಂಬಂಧದ ವಿವರ | ಷರಾ |
| 1 | 1 | ಹಿಂದುಳಿದ ವರ್ಗ (ಎ)(ಮಹಿಳೆ) | ರಿಹಾನ ಫರ್ವಿನ್ ಕೋಂ ಯೂಸಪ್ ಅಹಮದ್, ಕೋಟೆಕ್ಯಾಂಪ್, ತರೀಕೆರೆ | ಐ.ಎನ್.ಸಿ |
(1)2
| 2 | 2 | ಸಾಮಾನ್ಯ | ಆರ್. ಕುಮಾರಪ್ಪ ಬಿನ್ ರುದ್ರಪ್ಪ, ಹಳಿಯೂರು. | ಐ.ಎನ್.ಸಿ | |
| 3 | 3 | ಪರಿಶಿಷ್ಟ ಜಾತಿ | ಟಿ.ಎಂ.ರಂಗನಾಥ ಬಿನ್ ಲೇಟ್ ಮೈಲಾರಪ್ಪ, ಮಾಚೇನಹಳ್ಳಿ, ತರೀಕೆರೆ. | ಐ.ಎನ್.ಸಿ | |
| 4 | 4 | ಸಾಮಾನ್ಯ | ಟಿ.ಜಿ. ಲೋಕೇಶ್ ಬಿನ್ ಲೇಟ್ ಟಿ.ಹೆಚ್.ಗಣೇಶ, ಪಂಡಿತ್ ದೀನದಯಾಳ್ ರಸ್ತೆ, ತ್ಯಾಗರಾಜನಗರ, ತರೀಕೆರೆ. | ಐ.ಎನ್.ಸಿ | |
| 5 | 5 | ಹಿಂದುಳಿದ ವರ್ಗ-ಎ | ಟಿ.ಜಿ.ಶಶಾಂಕ್ ಬಿನ್ ಟಿ.ಎನ್.ಗೋಪಿನಾಥ, ಗೂಡ್ಸ್ಶೆಡ್ ರಸ್ತೆ, ಕೋಟೆ ಕ್ಯಾಂಪ್, ತರೀಕೆರೆ. | ಐ.ಎನ್.ಸಿ | |
| 6 | 6 | ಸಾಮಾನ್ಯ (ಮಹಿಳೆ) | ಶಮೀಮ್ ಭಾನು ಕೋಂ ಆಸಿಫ್ ವುಲ್ಲಾ, 5ನೇ ಕ್ರಾಸ್ ಕೋಡಿ ಕ್ಯಾಂಪ್, ತರೀಕೆರೆ. | ಐ.ಎನ್.ಸಿ | |
| 7 | 7 | ಹಿಂದುಳಿದ ವರ್ಗ-ಬಿ | ಅಂಜಯ್ ಅನಿಲ್ ಕುಮಾರ್ ಮಿನೇಜಸ್ ಬಿನ್ ಚಾರ್ಲ್ಸ್ ಪಿ. ಮಿನೇಜಸ್, ಭೋವಿ ಕಾಲೋನಿ, 1ನೇ ಕ್ರಾಸ್, ಕೋಡಿ ಕ್ಯಾಂಪ್, ತರೀಕೆರೆ | ಐ.ಎನ್.ಸಿ | |
| 8 | 8 | ಹಿಂದುಳಿದ ವರ್ಗ (ಎ) (ಮಹಿಳೆ) | ಯಶೋಧಮ್ಮ ಕೋಂ. ಹನುಮಂತಪ್ಪ, ತುದಿಪೇಟೆ, ತರೀಕೆರೆ. | ಐ.ಎನ್.ಸಿ | |
| 9 | 9 | ಸಾಮಾನ್ಯ (ಮಹಿಳೆ) | ಟಿ.ಆರ್. ಗೀತಾ ಕೋಂ ಟಿ.ವಿ.ಗಿರಿರಾಜ್, ಬಿ.ಎಂ.ಶ್ರೀ, ರಸ್ತೆ, ಕನಕ ಬಡಾವಣೆ, ತರೀಕೆರೆ. | ಐ.ಎನ್.ಸಿ | |
| 10 | 10 | ಸಾಮಾನ್ಯ | ಟಿ.ಎಸ್.ಬಸವರಾಜ ಬಿನ್ ಲೇಟ್ ಟಿ.ಬಿ.ಸದಾಶಿವಪ್ಪ, ಕನಮನಹಟ್ಟಿ, ತರೀಕೆರೆ | ಐ.ಎನ್.ಸಿ | ಅವಿರೋಧ ಆಯ್ಕೆ |
| 11 | 11 | ಹಿಂದುಳಿದ ವರ್ಗ (ಎ) | ಟಿ.ಜಿ. ಅಶೋಕ್ ಕುಮಾರ್ ಬಿನ್ ಗಣಪತಿ ಸೇಟ್, ಅಣ್ಣಪ್ಪ ಬೀದಿ, ತರೀಕೆರೆ | ಪಕ್ಷೇತರ | |
| 12 | 12 | ಪರಿಶಿಷ್ಟ ಜಾತಿ (ಮಹಿಳೆ) | ಕಮಲ ಕೋಂ ರಾಜೇಂದ್ರ, 6ನೇ ಕ್ರಾಸ್, ಕೋಡಿ ಕ್ಯಾಂಪ್, ತರೀಕೆರೆ | ಐ.ಎನ್.ಸಿ | |
| 13 | 13 | ಪರಿಶಿಷ್ಟ ಜಾತಿ | ಪರಮೇಶ ಬಿನ್ ಹನುಮಂತಭೋವಿ, 3ನೇ ಕ್ರಾಸ್, ಭೋವಿ ಕಾಲೋನಿ, ಕೋಡಿ ಕ್ಯಾಂಪ್, ತರೀಕೆರೆ. | ಪಕ್ಷೇತರ | |
| 14 | 14 | ಸಾಮಾನ್ಯ (ಮಹಿಳೆ) | ಆರ್. ವಸಂತ ಕೋಂ ರಮೇಶ್ ಟಿ.ಎಸ್. ಬಿ.ಎಂ.ಶ್ರೀಕಂಠಯ್ಯ ರಸ್ತೆ, ತರೀಕೆರೆ | ಐ.ಎನ್.ಸಿ | |
| 15 | 15 | ಪರಿಶಿಷ್ಟ ಪಂಗಡ | ವಸಂತ ಕುಮಾರ್ ಬಿನ್ ಲೇಟ್ ನಿಂಗಪ್ಪ, ಅಕ್ಕನಾಗಮ್ಮ ಕಾಲೋನಿ, ತರೀಕೆರೆ. | ಐ.ಎನ್.ಸಿ | |
| 16 | 16 | ಹಿಂದುಳಿದ ವರ್ಗ (ಎ) (ಮಹಿಳೆ) | ಡಿ.ಎಸ್.ದಿವ್ಯ ಕೋಂ ಎಸ್.ಡಿ.ರವಿ, ವಿನಾಯಕ ನಗರ, ತರೀಕೆರೆ. | ಪಕ್ಷೇತರ | |
| 17 | 17 | ಸಾಮಾನ್ಯ | ದಾದಾಪೀರ್ ಬಿನ್ ತಾಜ್ಪೀರ್ ಸಾಬ್, ಕುಂಬಾರರ ಬೀದಿ, ತರೀಕೆರೆ. | ಐ.ಎನ್.ಸಿ | |
| 18 | 18 | ಸಾಮಾನ್ಯ | ಚಂದ್ರಶೇಖರ ಟಿ.ಆರ್. ಬಿನ್ ರೇವಣ್ಣ, ರೇವಣಸಿದ್ದೇಶ್ವರ ನಗರ, ಗಾಳಿಹಳ್ಳಿ ಕ್ರಾಸ್, ತರೀಕೆರೆ. | ಪಕ್ಷೇತರ | |
| 19 | 19 | ಹಿಂದುಳಿದ ವರ್ಗ (ಎ) | ಟಿ.ಎಸ್.ಚೇತನ್ ಬಿನ್ ಲೇಟ್ ಸಿದ್ರಾಮಯ್ಯ, ದೊಡ್ಡಯ್ಯನ ಬೀದಿ, ತರೀಕೆರೆ. | ಪಕ್ಷೇತರ | |
| 20 | 20 | ಸಾಮಾನ್ಯ (ಮಹಿಳೆ) | ಎಂ.ಗಿರಿಜಾ ಪ್ರಕಾಶ್ (ವರ್ಮ) ಕೋಂ ಟಿ.ಎಸ್.ಪ್ರಕಾಶ್ (ವರ್ಮ) ಪುಟ್ಟನಾಯಕನ ಬೀದಿ, ತರೀಕೆರೆ. | ಐ.ಎನ್.ಸಿ | |
| 21 | 21 | ಸಾಮಾನ್ಯ (ಮಹಿಳೆ) | ಸಿ .ಆಶಾ ಕೋಂ. ಅರುಣ್ ಕುಮಾರ್ ಟಿ.ಎಸ್., ವಿಐಎಲ್ ಗೆಸ್ಟ್ ಹೌಸ್ ಎದುರು, ಎಂ.ಜಿ.ರಸ್ತೆ. ತರೀಕೆರೆ. | ಬಿ.ಜೆ.ಪಿ |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 2974
| 22 | 22 | ಸಾಮಾನ್ಯ | ಟಿ.ಎಂ. ಭೋಜರಾಜ ಬಿನ್ ಮಂಜುನಾಥ, ನಾಗಪ್ಪ ಕಾಲೋನಿ, ತರೀಕೆರೆ. | ಪಕ್ಷೇತರ | |
| 23 | 23 | ಸಾಮಾನ್ಯ (ಮಹಿಳೆ) | ಪಾರ್ವತಮ್ಮ ಕೋಂ ಲೇಟ್ ಟಿ.ಎನ್.ತಿಮ್ಮಯ್ಯ, ಬಿಳಿಮಗ್ಗದ ಬೀದಿ ತರೀಕೆರೆ. | ಪಕ್ಷೇತರ |
(ಕೆ.ಎನ್.ರಮೇಶ್, ಐ ಎ ಎಸ್)
ಜಿಲ್ಲಾಧಿಕಾರಿ ಚಿಕ್ಕಮಗಳೂರು ಜಿಲ್ಲೆ ಚಿಕ್ಕಮಗಳೂರು
(cid:206) (cid:178) (cid:206)(cid:144):- (cid:163)(cid:297)(cid:144)(cid:312)(cid:133), (cid:163)(cid:143) (cid:170)(cid:205)(cid:206), (cid:144)(cid:143)(cid:312) (cid:315)(cid:167)(cid:278) (cid:206)(cid:158), (cid:307).