(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 22 , 2021 ( , 30, , ೧೯೪3) BENGALURU, FRIDAY, 22, OCTOBER, 2021 (ASHWAYUJA , 30, SHAKAVARSHA, 1943)
¨sÁUÀ – 3 Part – III
. 841 No. 841 ಜಿಲ್ಲಾಧಿಕಾರಿಗಳ ಕಾರ್ಯಾಲಯ, ದಾವಣಗೆರೆ ಜಿಲ್ಲೆ.
ಅಧಿಸೂಚನೆ
ರಾಚು.ಸಿ.ಆರ್.28/2021-22 ದಿನಾಂಕ:21-10-2021.
ಸರ್ಕಾರದ ಅಧಿಸೂಚನೆ ಸಂ.ನಅಇ 04ಎಂಎಲ್ಆರ್ 2018, ದಿನಾಂಕ:20-11-2020 ರಲ್ಲಿ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ನ್ಯಾಮತಿ ಗ್ರಾಮ ಪಂಚಾಯತಿ ಪ್ರದೇಶವನ್ನುನ್ಯಾಮತಿ ಪಟ್ಟಣ ಪಂಚಾಯತಿಯನ್ನಾಗಿ ಮೇಲ್ದರ್ಜೇಗೇರಿಸಿ ಅಧಿಸೂಚಿಸಲಾಗಿರುತ್ತದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಬೆಂಗಳೂರು ಇವರ ಪತ್ರ ಸಂ.ನಅಇ 24 ಎಂಎಲ್ಆರ್ 2020 ದಿನಾಂಕ:22-06-2021ರ ನ್ಯಾಮತಿ ಪಟ್ಟಣ ಪಂಚಾಯತಿ ಕ್ಷೇತ್ರ ಪುನರ್ ವಿಂಗಡಣೆ ಮಾಡಲು ನಿರ್ದೇಶಿಸಲಾಗಿರುತ್ತದೆ.
ಅದರಂತೆ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 5ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಹಾಗೂ ಪ್ರಕರಣ 13ರಲ್ಲಿ ಅಗತ್ಯಪಡಿಸಿದಂತೆ ಮಹಾಂತೇಶ ಬೀಳಗಿ ಭಾ.ಆ.ಸೇ ಜಿಲ್ಲಾಧಿಕಾರಿ, ದಾವಣಗೆರೆ ಜಿಲ್ಲೆ, ದಾವಣಗೆರೆ ಆದ ನಾನು ನ್ಯಾಮತಿ ತಾಲ್ಲೂಕಿನ ಪಟ್ಟಣ ಪಂಚಾಯತಿಯ ವಾರ್ಡ್ ಗಳ ಕ್ಷೇತ್ರ ವಿವರವನ್ನು ಈ ಕೆಳಕಾಣಿಸಿದಂತೆ ನಿಗದಿಡಿಸಿರುತ್ತೇನೆ.
ಸಾರ್ವಜನಿಕರು ಯಾವುದೇ ಆಕ್ಷೇಪಣೆ ಅಥವಾ ಸಲಹೆಗಳನ್ನು ಈ ಪ್ರಾಧಿಕಾರಕ್ಕೆದಿನಾಂಕ:04-11-2021 ರೊಳಗಾಗಿ ಸಲ್ಲಿಸಲು ತಿಳಿಸಿದೆ.
(1)2
| ವಾರ್ಡ್ ನಂ. ಮತ್ತು ಹೆಸರು | ಒಳಪಡುವ ಪ್ರದೇಶಗಳು | ವಾರ್ಡಿನ ಚೆಕ್ ಬಂದಿ ವಿವರ | |
| 1) ಸಂಪಿಗೆ ನಗರ | ಪೋಲಿಸ್ ಕ್ವಾಟ್ರಸ್, ಕೆ.ಇ.ಬಿ. ಕ್ವಾಟ್ರಸ್, ನೆಹರು ರಸ್ತೆ (ಸುರಹೊನ್ನೆ ಗಡಿಯಿಂದ ಅಕ್ಕಸಾಲಿ ಜಗದೀಶ ಮನೆಯನ್ನು ಒಳಗೊಂಡು ಸರ್ಕಾರಿ ಬಾಲಕಿಯ ಪದವಿ ಪೂರ್ವ ಕಾಲೇಜು ವರಗೆ) ಸಂಪಿಗೆ ನಗರ, ಐ.ಬಿ. ಹಿಂಭಾಗ ಮತ್ತು ಗಡಿ ಚೌಡಮ್ಮ ದೇವಸ್ಥಾನದ ಏರಿಯಾ, ಚಂದ್ರಹಾಸ ಲೇ ಔಟ್ ,ಮೇದಾರ ಬೀದಿ ಮತ್ತು ಬಿಸಿಎಂ ಹಾಸ್ಟೇಲ್ ಎದುರುಭಾಗ | ಉತ್ತರ | ಆರುಂಡಿ ಗ್ರಾಮದ ಗಡಿ, ಮತ್ತು ರಿ.ಸ.ನಂ 113 ರ ಜಮೀನಿನ ಗಡಿಯಿಂದ ಪ್ರಾರಂಭಗೊಂಡು ರಿ.ಸ.ನಂ105 ಜಮೀನಿನ ಗಡಿಯವರಗರೆ ಮುಕ್ತಾಯವಾಗುತ್ತದೆ. |
| ದಕ್ಷಿಣ | ಬನ್ನಿ ಮಹಾ ಕಾಳೇಶ್ವರಿ ದೇವಸ್ಥಾನದಿಂದ ಪ್ರಾರಂಭಗೊಂಡು ಆಸ್ತಿ ನಂ 673/40/2 ಸುಜಾತ ಕೋಂ ಮಲ್ಲಿಕಾರ್ಜುನರವರ ಸ್ವತ್ತಿನಿಂದ ಮುಂದುವರೆದು ಪಶ್ಚಿಮ ಮುಖವಾಗಿ ಮುಂದುವರೆದು ಆಸ್ತಿ ನಂ 673/73 ರ ನಾಗರತ್ನಮ್ಮ ಕೋಂ ವೀರೇಶರವರ ಮನೆಯವರೆಗೆ ಹಾದು ಹೋಗಿ ಮುಂದುವರೆದು ರಿ.ಸ.ನಂ 159 ರ ಖಾಸಗಿ ಲೇಔಟ್ ನ ಆಸ್ತಿ ನಂ 1624/61 ರ ಬಿ ತೀರ್ಥಪ್ಪ ಬಿನ್ ಕರಿಯಪ್ಪ ರವರ ಖಾಲಿ ನಿವೇಶನದ ಗಡಿ ಮತ್ತು ಸುರಹೊನ್ನೆ ಗಡಿಯವರಗೆ ಮುಕ್ತಾಯವಾಗುತ್ತದೆ. | ||
| ಪೂರ್ವ | ರಿ.ಸ.ನಂ 105 ರ ಜಮೀನಿನ ಗಡಿಯಿಂದ ಪ್ರಾರಂಭಗೊಂಡು ರಿ.ಸ.ನಂ 106, 107, 108, 109, 110, 111, 103 ಮತ್ತು 102 ರ ಜಮೀನುಗಳ ಗಡಿ ಮೂಲಕ ಹಾದು ಹೋಗಿ ಬಲಕ್ಕೆ ತಿರುಗಿ ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆ ಮೂಲಕ ಹಾದು ಹೋಗಿ ಪ್ರವಾಸಿ ಮಂದಿರದ ಎಡಕ್ಕೆ ಪೂರ್ವಾಭಿಮುಖವಾಗಿ ತಿರುಗಿ ಕಾಂಪೌಂಡ್ ಮೂಲಕ ದಕ್ಷಿಣಾಭಿಮುಖವಾಗಿ ಹಾದು ಹೋಗಿ ಎಂ.ಎಸ್ ಶಾರದ ರವರ ಮನೆಯವರಗೆ ಮುಂದುವರೆದು, ವಿನೋಬನಗರ ರಸ್ತೆ ದಾಟಿ ಟ್ಯಾಂಕ್ ಪಕ್ಕದ ರಸ್ತೆಯಲ್ಲಿ ಮುಂದುವರೆದು ಎಡಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಡ್ ಮೂಲಕ ಹಾದ ಹೋಗಿ ಬಲಕ್ಕೆ ತಿರುಗಿ ಕಾಂಪೌಡ್ ಮೂಲಕ ಮುಂದುವರೆದು, ಮತ್ತೆ ಬಲಕ್ಕೆ ತಿರುಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಕಾಂಪೌಡ್ ಮೂಲಕ ಟ್ಯಾಂಕ್ ಪಕ್ಕ ರಸ್ತೆವರೆಗೆ ಹಾದು ಎಡಕ್ಕೆ | ||
| ತಿರುಗಿ ನೆಹರು ರಸ್ತೆ ದಾಟಿ ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆಯ ಬಲಭಾಗದ ರಸ್ತೆ ಮೂಲಕ ಸಾಗಿ ಕೆ.ಪಿ.ಟಿ.ಸಿ.ಎಲ್ ಕಾಂಪೌಂಡ್ ಮೂಲಕ ಹಾದು ಹೋಗಿ, ಚಂದ್ರಹಾಸ ಲೇಔಟ್ ನ ಗಡಿಭಾಗ ಒಳಗೊಂಡು ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆಯ ಪಶ್ಚಿಮ ಭಾಗದಲ್ಲಿ ಬನ್ನಿ ಮಹಾಕಾಳೇಶ್ವರಿ ದೇವಸ್ಥಾನದವರೆಗೆ. ಮುಕ್ತಾಯವಾಗುತ್ತದೆ | |||
| ಪಶ್ಚಿಮ | ಸುರಹೊನ್ನೆ ಗ್ರಾಮದ ಗಡಿಯಿಂದ ಪ್ರಾರಂಭಗೊಂಡು ಮತ್ತು ರಿ.ಸ.ನಂ 159 ರ ಖಾಸಗಿ ಲೇಔಟ್ ನ ಆಸ್ತಿ ನಂ 1624/61 ರ ಬಿ. ತೀರ್ಥಪ್ಪ ಬಿನ್ ಕರಿಯಪ್ಪ ರವರ ಸ್ವತ್ತಿನಿಂದ ಪ್ರಾರಂಭಗೊಂಡು ಚಂದ್ರಹಾಸ ರಾಯ್ಕರ ರವರ ತೋಟದ ಗಡಿ ಮೂಲಕ ಹಾದು ಹೋಗಿ ಪೊಲೀಸ್ ವಸತಿ ಗೃಹಗಳ ಒಳಗೊಂಡಿರುವ ಗಡಿಮೂಲಕ ಹಾದು ಹೋಗಿ ನೆಹರು ರಸ್ತೆಯನ್ನು ದಾಟಿ ನ್ಯಾಮತಿ ಪೋಲೀಸ್ ಠಾಣೆ ಗಡಿ ಒಳಗೊಂಡು ಆಸ್ತಿ ನಂ 31 ರ ಮೂಲಕ ಹಾದು ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆ ಮೂಲಕ ಹಾದು ಹೋಗಿ ರಿ ಸ.ನಂ 116,ರ ಖಾಸಗಿ ಲೇಔಟ್ ನ ಗಡಿ ಚೌಡಮ್ಮ ದೇವಸ್ಥಾನ ಒಳಗೊಂಡು ರಿ.ಸ.ನಂ 115,ರ ಜಮೀನಿನ ಮೂಲಕ ಹಾದು ಹೋಗಿ ರಿ.ಸ.ನಂ 113ರ ಜಮೀನಿನ ಗಡಿಯವರಗೆ ಮುಕ್ತಾಯವಾಗುತ್ತದೆ. | ||
| 2) ಶಿವಾನಂದಪ್ಪ ಬಡಾವಣೆ-1 | ಬಿ.ಸಿ.ಎಂ ಹಾಸ್ಟಲ್ ಏರಿಯಾ, ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆ ಪಶ್ಚಿಮ ಭಾಗದ ಮನೆಗಳು, ಬೆಂಕಿನಗರ, ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ನ ದಕ್ಷಿಣ ಭಾಗದ ಮನೆಗಳು 4ನೇ ಕ್ರಾಸ್ ಮತ್ತು 5ನೇ ಕ್ರಾಸ್ | ಉತ್ತರ | ಸುರಹೊನ್ನೆ ಗಡಿಯಿಂದ ಆಸ್ತಿ ನಂ 1624/57ರ ತೀರ್ಥಪ್ಪ ಬಿನ್ ದುರ್ಗಪ್ಪ ನವರ ಸ್ವತ್ತಿನಿಂದ ಪ್ರಾರಂಭಗೊಂಡು ಪೂರ್ವ ಮೇಲ್ಮುಖವಾಗಿ ಚಲಿಸಿ ಬಿಸಿ.ಎಂ ಹಾಸ್ಟೇಲ್ ಮುಂಭಾಗ ರಸ್ತೆ ಮೂಲಕ ಚಲಿಸಿ ಶಿವಾನಂದಪ್ಪ ಬಡಾವಣೆ ಮುಖ್ಯ ರಸ್ತೆಯ ಅಂಗನವಾಡಿ ಕೇಂದ್ರದ ವರೆಗೆ ಚಲಿಸಿ, ಬಲಕ್ಕೆ ತಿರುಗಿ ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆಯ ಮೂಲಕ ಹಾದು ಹೋಗಿ ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ವರೆಗೆ ನಿಂತು ಎಡಕ್ಕೆ ತಿರುಗಿ ಶಿವಾನಂದಪ್ಪ ಬಡಾವಣೆಯ 3ನೇ ರಸ್ತೆಯ ದಕ್ಷೀಣ ಬಾಗದಲ್ಲಿ ಆಸ್ತಿ ನಂ 135/51 ದೇವಿಕಾ ಕೋಂ ಮಲ್ಲಪ್ಪ ನವರ ಮನೆಯಿಂದ ಪ್ರಾರಂಭಗೊಂಡು ಪೂರ್ವಮೇಲ್ಮಖವಾಗಿ ಚಲಿಸಿ 3ನೇ ಕ್ರಾಸ್ ನ ದಕ್ಷಿಣ ಭಾಗಗೊಳನೊಳಗೊಂಡು ಆಸ್ತಿ ನಂ 135/50 |
| ನೀಲಾಮ್ಮ ಕೋಂ ಕೃಷ್ಣಪ್ಪ ರವರ ಮನೆಯ ವರೆಗೆ ಹಾದು ಹೋಗಿ ಮುಂದುವರೆದು ರಿ.ಸ.ನಂ 135 ರ ಖಬರಸ್ಥಾನದ ಜಮೀನಿನಲ್ಲಿ ಹಾದು ಹೋಗಿ ಎ.ಪಿಎಂಸಿ. ರಸ್ತೆಯ ಖಬರಸ್ಥಾನದ ದ್ವಾರಬಾಗಿಲ ವರಗೆ ಮುಕ್ತಾಯವಾಗುತ್ತದೆ. | |||
| ದಕ್ಷಿಣ | ಕೋಡಿಕೊಪ್ಪ ಗ್ರಾಮದ ಗಡಿ ಮತ್ತು ರಿ.ಸ.ನಂ 155 ರ ಕಾಮಾಕ್ಷಿ ಲೇಔಟ್ ಗಡಿ ಯಿಂದ ಪ್ರಾರಂಭವಾಗಿ ರಿ.ಸ.ನಂ 164 ಸರ್ಕಾರಿ ಪ್ರಥಮ ದರ್ಜೇ ಕಾಲೇಜ್ ನ ಜಮೀನನ್ನು ಒಳಗೊಂಡು ರಿ.ಸನ 161 ರ ಜಮೀನಿನ ಗಡಿನ ಒಳಗೊಂಡು ಸುರಹೊನ್ನೆ ಗಡಿಯವರಗೆ ಮುಕ್ತಾವಾಗುತ್ತದೆ. | ||
| ಪೂರ್ವ | ಎ.ಪಿ.ಎಂ.ಸಿ ರಸ್ತೆಯಲ್ಲಿ ರಿ.ಸ.ನಂ 135 ರ ಖಬರಸ್ಥಾನದ ದ್ವಾರಬಾಗಿಲಿಂದ ಪ್ರಾರಂಭಗೊಂಡು ದಕ್ಷಿಣ ಮುಖವಾಗಿ ಚಲಿಸಿ ರಿ.ಸ.ನಂ 135 ರ ಹಿಂದೂ ರುದ್ರಭೂಮಿ ಮೂಲಕ ಹಾದು ಹೋಗಿ ರಿ.ಸ.ನಂ 155 ರ ಖಾಸಗಿ ಕಾಮಾಕ್ಷಿ ಲೇಔಟ್ ಗಡಿ ಮೂಲಕ ಹಾದು ಹೋಗಿ ಕೋಡಿಕೊಪ್ಪ ಗ್ರಾಮದ ಗಡಿಯವರೆಗೆ. | ||
| ಪಶ್ಚಿ ಮ | ಸುರಹೊನ್ನೆ ಗ್ರಾಮದ ಗಡಿ ಮತ್ತು ರಿ.ಸ.ನಂ 161 ರ ಜಮೀನಿನ ಗಡಿಯಿಂದ ಪ್ರಾರಂಭಗೊಂಡು ರಿ.ಸ.ನಂ 162 ರ ಜಮೀನಿನ ಗಡಿ ಮೂಲಕ ಹಾದು ಹೋಗಿ ರಿ.ಸ.ನಂ 163 ರ ಆಶ್ರಯ ನೀವೇಶನ ಒಳಗೊಂಡು ರಿ.ಸ.ನಂ 159 ರ ಖಾಸಗಿ ಲೇಔಟ್ ನ ಆಸ್ತಿ ನಂ 1624/41 ರಿಂದ ಮುಂದುವರೆದು ಆಸ್ತಿ ನಂ 1624/57 ರ ತೀರ್ಥಪ್ಪ ಬಿನ್ ದುರ್ಗಪ್ಪ ನವರ ಸ್ವತ್ತಿನ ಗಡಿಯವರಗೆ ಮುಕ್ತಾಯವಾಗುತ್ತದೆ. | ||
| 3) ಶಿವಾನಂದಪ್ಪ ಬಡಾವಣೆ -2 | ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ನ ಉತ್ತರ ಭಾಗ , 2ನೇ ಕ್ರಾಸ್ ಮತ್ತು 1ನೇ ಕ್ರಾಸ್ ಮತ್ತು ಕಾಲೇಜು ಮುಂಭಾಗ, ಎ.ಪಿ.ಎಂ.ಸಿ ರಸ್ತೆ ಹಾಗೂ ಹಳೇಬಸ್ ಸ್ಟ್ಯಾಂಡ್ ಹಿಂಭಾಗ | ಉತ್ತರ | ನೆಹರು ರಸ್ತೆಯ ಬಾಲಭಾಗದ ಕಾಲೇಜು ಬಸ್ ನಿಲ್ದಾಣದಿಂದ ಪ್ರಾರಂಭಗೊಂಡು ಪೂರ್ವ ಮೇಲ್ಮಖವಾಗಿ ಚಲಿಸಿ ಕೃಷಿ ಇಲಾಖೆ ಅಯ್ಯಪ್ಪ ಸ್ವಾಮಿ ಬಿ.ಎಸ್.ಎನ್.ಎಲ್ ಕಛೇರಿ ಒಳಗೊಂಡು ಅಂಚೆ ಕಛೇರಿಯ ಮುಂಭಾಗ ಎ.ಪಿ.ಎಂ.ಸಿ ರಸ್ತೆ ವರೆಗೆ ಮುಕ್ತಾಯವಾಗುತ್ತದೆ. |
| ದಕ್ಷಿಣ | ಎ.ಪಿ.ಎಂ.ಸಿ ರಸ್ತೆಯ ಪಶ್ಚಿಮ ಭಾಗದಲ್ಲಿ ರಿ.ಸ.ನಂ 135 ರ ಖಬರಸ್ಥಾನದ ದ್ವಾರಬಾಗಿಲಿಂದ ಪ್ರಾರಂಭಗೊಂಡು ಪಶ್ಚಿಮಾಭಿಮುಖವಾಗಿ ಖಬರಸ್ಥಾನದ ಜಮೀನಿನ ಮೂಲಕ ಹಾದು ಹೋಗಿ ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ನ ಉತ್ತರ ಭಾಗದ ಆಸ್ತಿ ನಂ 135/49 ರ ಸಾವಿತ್ರಮ್ಮ ಕೋಂ ಮಹಾಲಿಂಗಪ್ಪನವರ ಸ್ವತ್ತಿನಿಂದ ಪ್ರಾರಂಭಗೊಂಡು ಪಶ್ಚಿಮ ಮೇಲ್ಮಖವಾಗಿ ಚಲಿಸಿ ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ನ ಉತ್ತರ ಭಾಗದ ಆಸ್ತಿ ನಂ 135/154 ರ ಆಸ್ತಿಯವರಗೆ ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆಗೆ ಮುಕ್ತಾಯವಾಗುತ್ತದೆ. | ||
| ಪೂರ್ವ | ನೆಹರು ರಸ್ತೆಯ ಅಂಚೆಕಛೇರಿಯಿಂದ ಪ್ರಾರಂಭಗೊಂಡು ಎಂ.ಪಿ.ಎಂ.ಸಿ ರಸ್ತೆ ಮೂಲಕ ದಕ್ಷಿಣಾಭಿಮುಖವಾಗಿ ಚಲಿಸಿ ಸ.ನಂ 135ರಎ.ಪಿ.ಎಂ.ಸಿ ರಸ್ತೆಯ ಖಬರಸ್ಥಾನದ ದ್ವಾರಬಾಗಿಲವರೆಗೆ ಮುಕ್ತಾಯಗೊಳ್ಳುತ್ತದೆ. | ||
| ಪಶ್ಚಿ ಮ | ಶಿವಾನಂದಪ್ಪ ಬಡಾವಣೆಯ 3ನೇ ಕ್ರಾಸ್ ನ ಉತ್ತರ ಭಾಗದ ಆಸ್ತಿ ನಂ 135/154 ರ ಸ್ವತ್ತಿನಿಂದ ಪ್ರಾರಂಭವಾಗಿ ಶಿವಾಬನಂದಪ್ಪ ಬಡಾವಣೆಯ ಮುಖ್ಯ ರಸ್ತೆ ಮೂಲಕ ಹಾದು ಹೋಗಿ 2ನೇ ಕ್ರಾಸ್ ಮತ್ತು 1ನೇ ಕ್ರಾಸ್ ಒಳಗೊಂಡು ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆ ಮೂಲಕ ಮುಂದುವರೆದು ಕರ್ನಾಟಕ ಪಬ್ಲಿಕ್ ಸ್ಕೂಲ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಗಡಿ ಮೂಲಕ ಹಾದು ಹೋಗಿ ಶಿವಾನಂದಪ್ಪ ಬಡಾವಣೆಯ ಮುಖ್ಯ ರಸ್ತೆ ಮೂಲಕ ಸಾಗಿ ನೆಹರು ರಸ್ತೆ ಶಿವಾನಂದಪ್ಪ ಬಡಾವಣೆಯ ಬಸ್ ನಿಲ್ದಾಣದ ವರೆಗೆ. ಮುಕ್ತಾಯವಾಗುತ್ತದೆ. | ||
| 4) ವಿನೋಬನಗರ | ವಿನೋಬನಗರ 2 ನೇ ಕ್ರಾಸ್, 3ನೇ ಕ್ರಾಸ್ ಮತ್ತು 4ನೇ ಕ್ರಾಸ್ | ಉತ್ತರ | ಆರುಂಡಿ ಗ್ರಾಮದ ಗಡಿ ಮತ್ತು ರಿ.ಸನಂ 104 ಜಮೀನಿನ ಗಡಿ ಭಾಗದಿಂದ ಪ್ರಾರಂಭಗೊಂಡು ಸ.ನಂ 91ರ ಜಮೀನನ್ನು ಒಳಗೊಂಡು ರಿ.ಸ.ನಂ 90ರ ಜಮೀನಿನ ಗಡಿಯವರೆಗೆ ಮುಕ್ತಾಯವಾಗುತ್ತದೆ. |
| ದಕ್ಷಿಣ | ವಿನೋಬನಗರ 2ನೇ ರಸ್ತೆಯ ಮೆಣಸಿನಕಾಯಿ ಕರಿಬಸಪ್ಪನವರ ಮನೆಯಿಂದ ಪ್ರಾರಂಭಗೊಂಡು ಆಸ್ತಿ ನಂ 95/1 ರ ಬಸಮ್ಮ ಕೋಂ ಪರಮೇಶ್ವರಪ್ಪ ರವರ ಖಾಲಿ ನಿವೇಶನೊಳಗೊಂಡು ಮೇಲ್ಮುಖವಾಗಿ ಚಲಿಸಿ ಬಲಕ್ಕೆ ತಿರುಗಿ ವಿನೋಬ ನಗರ ಮುಖ್ಯ ರಸ್ತೆ ಮೂಲಕ ಹಾದು ಹೋಗಿ ಆಸ್ತಿ ನಂ 661/ಎ ಚಂದ್ರಮ್ಮ ಕೋಂ ಬಸವರಾಜಪ್ಪ ರವರ ಮನೆಯನ್ನೋಳಗೊಂಡು ಎಡಮುಖವಾಗಿ ಹಾದು ಹೋಗಿ ಆಸ್ತಿ ನಂ 599/32 ಎಂ.ಶಂಕರಪ್ಪ ಬಿನ್ ವೀರಭದ್ರಪ್ಪ ರವರ ಮನೆಯವರಗೆ ಮಕ್ತಾಯವಾಗುತ್ತದೆ. | ||
| ಪೂರ್ವ | ಆರುಂಡಿ ಗ್ರಾಮದ ಗಡಿಯಿಂದ ರಿ.ಸನಂ 90 ರಜಮೀನಿನ ಮೂಲಕ ಹಾದು ಹೋಗಿ ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆಯನ್ನು ದಾಟಿ ಎಡಕ್ಕೆ ತಿರುಗಿ ರಿ.ಸ.ನಂ 92 ಮತ್ತು 99 ರ ಜಮೀನಿನ ಜಮೀನಿನ ಗಡಿ ಮೂಲಕ ಹಾದು ಹೋಗಿ ರೆಡ್ಡಿ ಜಯಪ್ಪನವರ ಮನೆಯವರೆಗೆ ಮುಂದುವರೆದು, ರೆಡ್ಡಿ ಜಯಪ್ಪರ ಮನೆಯ ಮುಂಭಾಗಿದಿಂದ ದಕ್ಷಿಣಾಭಿಮುಖವಾಗಿ ಚಲಿಸಿ ವಿನೋಬನಗರ 3ನೇ ರಸ್ತೆ ದಾಟಿ ವಿನೋಬನಗರ 2ನೇ ರಸ್ತೆಯ ಮೆಣಸಿನಕಾಯಿ ಕರಿಬಸಪ್ಪನವರ ಮನೆಯವರಗೆ ಮುಕ್ತಾಯವಾಗುತ್ತದೆ. | ||
| ಪಶ್ಚಿ ಮ | ಆಸ್ತಿ ನಂ 599/32 ಎಂ.ಶಂಕರಪ್ಪ ಬಿನ್ ವೀರಭದ್ರಪ್ಪ ರವರ ಮನೆಯವರ ಮನೆಯಿಂದ ಪ್ರಾರಂಭಗೊಂಡು ವಿನೋಬನಗರ ರಸ್ತೆ ದಾಟಿ ಆಸ್ತಿ ನಂ 1599/9 ರ ಮನೆಯಿಂದ ಹಾದು ಹೋಗಿ ಆಸ್ತಿ ನಂ 1599/1ರ ಸ್ವತ್ತನ್ನು ಒಳಗೊಂಡು ರಿ.ಸ.ನಂ 96 ರ ಖಾಸಗಿ ಲೇಔಟ್ ಒಳಗೊಂಡು ರಿ.ಸ.ನಂ 97 ರ ಜಮೀನಿನ ಗಡಿ ಒಳಗೊಂಡು ರಿ.ಸ.ನಂ 101 ರ ಜಮೀನು, ಸಂಸ್ಕೃತಿ ಪಬ್ಲಿಕ್ ಸ್ಕೂಲ್ ಒಳಗೊಂಡು ರಿ.ಸ.ನಂ 100ರ ಗಡಿ ಮೂಲಕ ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆಯನ್ನು ದಾಟಿ ರಿ.ಸನಂ 104 ರ ಜಮೀನಿನ ಗಡಿ ಮೂಲಕ ಹಾದು ಹೋಗಿ ಆರುಂಡಿ ಗ್ರಾಮದ ಗಡಿಯವರೆಗೆ ಮುಕ್ತಾಯವಾಗುತ್ತದೆ. | ||
| 5) ಸಂಗೋಳ್ಳಿರಾ ಯಣ್ಣ ಬಡಾವಣೆ | ವಿನೋಬನಗರ 1ನೇ ಕ್ರಾಸ್, ನೆಹರು ರಸ್ತೆ ಉಮೇಶಪ್ಪನ ಮನೆಯಿಂದ ನುಚ್ಚಿನ ಮಿಲ್ಲ್ ವರೆಗೆ ಆಸ್ಪತ್ರೆ ಹಿಂಭಾಗ (ಸಂಗೋಳ್ಳಿ ರಾಯಣ ಬಡಾವಣೆ)1ನೇ ಕ್ರಾಸ್ ಮತ್ತು 2ನೇ ಕ್ರಾಸ್ | ಉತ್ತರ | ಆರುಂಡಿ ಗ್ರಾಮದ ಗಡಿ ಮತ್ತು ರಿ.ಸ.ನಂ 89ರ ಜಮೀನಿನ ಗಡಿಯಿಂದ ಪ್ರಾರಂಭಗೊಂಡು ರಿ.ಸ.ನಂ 88, 87, 85, 84, , ರ ಜಮೀನನ್ನೊಳಗೊಂಡು ರಿ.ಸ.ನಂ 83 ರ ಜಮೀನಿನ ಗಡಿಯವರೆಗೆ ಮುಕ್ತಾಯಗೊಳ್ಳುತ್ತದೆ. |
| ದಕ್ಷಿಣ | ಕೋಡಿಕೊಪ್ಪ ಗ್ರಾಮದ ಗಡಿ ಮತ್ತು ರಿ.ಸ.ನಂ 156 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ.ಸ.ನಂ 136 ರ ಎ.ಪಿ.ಎಂ.ಸಿ ಗೆ ಮುಕ್ತಾಯವಾಗುತ್ತದೆ. | ||
| ಪೂರ್ವ | ಆರುಂಡಿ ಗಡಿಯಿಂದ ಮತ್ತು ರಿ.ಸನಂ 83 ರ ಗಡಿ ಮೂಲಕ ಹಾದು ಹೋಗಿ ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆಯನ್ನು ದಾಟಿ ಸ.ನಂ 86 ರ ಜಮೀನಿನ ಗಡಿ ಒಳಗೊಂಡು ಬಲಕ್ಕೆ ತಿರುಗಿ ರಿ.ಸನಂ 93ರ ಗಡಿಗೆ ನಿಂತು ಎಡಕ್ಕೆ ತಿರುಗಿ ಸ.ನಂ 93 ರ ಪಶ್ಚಿಮಾಭಿಮುಖವಾಗಿ ಚಲಿಸಿ ಖಾಸಗಿ ಲೇಔಟ್ ನ್ನು ಒಳಗೊಂಡು ನೆಹರು ರಸ್ತೆ ದಾಟಿ ಸಮೂದಾಯ ಆರೋಗ್ಯ ಕೇಂದ್ರದ ಕಾಂಪೌಡ್ ಮೂಲಕ ಸಾಗಿ ಆಸ್ಪತ್ರೆ ಹಿಂಭಾಗದ 1ನೇ ಕ್ರಾಸ್ ದಾಟಿ ಆಸ್ಪತ್ರೆ ಹಿಂಭಾಗದ 2ನೇ ಕ್ರಾಸ್ ನ ಆಸ್ತಿ ನಂ 684 ವಿವೇಕಾನಂದ ವಿಧ್ಯಾ ಸಂಸ್ಥೆಯ ವರೆಗ ಸಾಗಿ ನಂತರ ಬಲಕ್ಕೆ ತಿರುಗಿ ಆಸ್ತಿ ನಂ 615 ಸೈಯದ್ ಬುಡೇನ್ ಸಾಬ್ ಮನೆಯವರೆಗೆ ಸಾಗಿ ಮುಂದುವರೆದು ಆಸ್ತಿ ನಂ 623 ಸರ್ಕಾರಿ ಸಾರ್ವಜನಿಕರ ಮೇಟ್ರಿಕ್ ಪೂರ್ವ ವಿಧ್ಯಾರ್ಥಿ ನಿಲಯದ ಸ್ವತ್ತನ್ನು ಒಳಗೊಂಡು ಎಡಕ್ಕೆ ತಿರುಗಿ ಮೇಲ್ಮಖವಾಗಿ ಚಲಿಸಿ ರೆಡ್ಡಿ ಮಹಾತೇಶ್ವರ ರವರ ಅಡಿಕೆ ತೋಟ ಪ್ರಾರಂಭವಾಗಿ ಎಡಕ್ಕೆ ತಿರುಗಿ ಪೂರ್ವಮುಖವಾಗಿ ಜಮೀನಿನ ಗಡಿಯವರೆಗ ಚಲಿಸಿ ಬಲಕ್ಕೆ ತಿರುಗಿ ಆಸ್ಪತ್ರೆ ಹಿಂಭಾಗದ ರಸ್ತೆ ಮೂಲಕ ದಕ್ಷಿಣದ ಕಡೆಚಲಿಸಿ ರೆಡ್ಡಿ ಹಾಲಪ್ಪ ನವರ ಖಾಸಗಿ ಲೇಔಟ್ ನ ಗಡಿ ಭಾಗದ ಮೂಲಕ ಹಾದ ಹೋಗಿ ಸ.ನಂ 156 ರ ಜಮೀನಿನ ಗಡಿಯ ಕೋಡಿಕೊಪ್ಪ ಗ್ರಾಮದ ಗಡಿಯವರೆಗೆ ಮುಕ್ತಾಯವಾಗುತ್ತದೆ. | ||
| ಪಶ್ಚಿ ಮ | ಕೋಡಿಕೊಪ್ಪ ಗಡಿಯಿಂದ ಮತ್ತು ರಿ.ಸ.ನಂ 136 ರ ಎ.ಪಿ.ಎಂ.ಸಿ ಯಿಂದ ಪ್ರಾರಂಭವಾಗಿ ಎ.ಪಿ.ಎಂ.ಸಿ ರಸ್ತೆ ಮೂಲಕ ಉತ್ತರ ಮುಖವಾಗಿ ಹಾದು ಹೋಗಿ ನೆಹರು ರಸ್ತೆ ವರೆಗೆ ಸಾಗಿ ಎಡಕ್ಕೆ ತಿರುಗಿ ಪಶ್ಚಿಮಾಭಿಮುಖವಾಗಿ ಅಂಚೆ ಕಛೇರಿ ಮುಂಭಾಗದ ನೆಹರು ರಸ್ತೆ ಮೂಲಕ ಚಲಿಸಿ ಶಿವಾನಂದಪ್ಪ ಬಡಾವಣೆಯ ಬಸ್ ನಿಲ್ದಾಣ ಬಲಕ್ಕೆ ವಾಲಿ ನೆಹರು ರಸ್ತೆಯನ್ನು ದಾಟಿ ಟ್ಯಂಕ್ ರಸ್ತೆವರೆಗೆ ಸಾಗಿ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜನ ದಕ್ಷಿಣಬಾಗದ ಕಾಂಪೌಡ್ ಗೆ ನಿಂತು ಬಲಕ್ಕ ತಿರುಗಿ ನೆಹರು ರಸ್ತೆಯಲ್ಲಿ ಪೂರ್ವಮುಖವಾಗಿ ವಿನೋಬನಗರ ಮುಖ್ಯ ರಸ್ತೆವರಗೆ ಚಲಿಸಿ ಎಡಕ್ಕೆ ತಿರುಗಿ | ||
| ಮುಂದುವರೆದು ವಿನೋಬನಗರ ಮುಖ್ಯ ರಸ್ತೆಯ 1ನೇ ಕ್ರಾಸ್ ವೆಂಕಟೇಶರವರ ಮನೆಯನ್ನುಒಳಗೊಂಡು ವಿನೋಬನಗರ 1ನೇ ಕ್ರಾಸ್ ಪೂರ್ವಾಭಿಮುಖವಾಗಿ ಚಲಿಸಿ ಆಸ್ತಿ ನಂ89 ರ ನುಚ್ಚಿ ನ ಕಮಲಮ್ಮನವರ ಮನೆಯ ವರೆಗೆ ಚಲಿಸಿ ನಂತರ ಎಡಕ್ಕೆ ಉತ್ತರಾಭಿಮುಖವಾಗಿ ಚಲಿಸಿ ವಿನೋಬನಗರ 2ನೇ ರಸ್ತೆ ಮತ್ತು 3ನೇ ರಸ್ತೆ ದಾಟಿ ಸ.ನಂ:99ರ ಗಡಿಯವರೆಗೆ ಚಲಿಸಿ ನಂತರ ಬಲಕ್ಕೆ ತಿರುಗಿ ಸ.ನಂ 93ರ ಗಡಿಯವರೆಗೆ ಚಲಿಸಿ ಉತ್ತರಾಭಿಮುಖವಾಗಿ ಚಲಿಸಿ ರಿ.ಸ.ನಂ 93 ರ ಗಡಿಯವರೆಗೆ ಚಲಿಸಿ ರಿ.ಸ.ನಂ 93 ರ ಗಡಿಯಿಂದ ಬಲಮುಖವಾಗಿ ಚಲಿಸಿ ರಿ ಸ.ನಂ 86ರ ಗಡಿಯವರೆಗೆ ನಿಂತ್ತು ರಿ ಸ.ನಂ 86ರ ಗಡಿಯಿಂದ ಉತ್ತರ ಮುಖವಾಗಿ ಚಲಿಸಿ ಹೊನ್ನಾಳಿ ಯಿಂದ ಶಿವಮೊಗ್ಗ ಮುಖ್ಯ ರಸ್ತೆ ಎಡ ಮುಖವಾಗಿ ಚಲಿಸಿ ರಸ್ತೆ ದಾಟಿ ರಿ.ಸ. ನಂ 89ರ ಗಡಿಯನ್ನು ಒಳಗೊಂಡು ಆರುಂಡಿ ಗ್ರಾಮದ ಗಡಿಯವರೆಗೆ ಮುಕ್ತಾಯವಾಗುತ್ತದೆ. | |||
| 6) ಕುಂಬಾರ ಬೀದಿ-1 ದಕ್ಷಿಣ ಭಾಗ | ನೆಹರು ರಸ್ತೆ, (ನುಚ್ಚಿನ ಮಿಲ್ ನಿಂದ ಕಿತ್ತೂರುರಾಣಿ ಚನ್ನಮ್ಮ ವೃತ್ತ, ಮಹಂತೇಶ್ವರ ಕಲ್ಯಾಣ ಮಂಟಪಕ್ಕೆ ತಿರುಗುವ ರಸ್ತೆ ಡಾ|| ಗಂಗಪ್ಪನವರ ಮನೆಯವರೆಗೆ) ಕುಂಬಾರ ಬೀದಿ ದಕ್ಷಿಣ ಭಾಗದ ಮನೆಗಳು, ವೀವೆಕನಾಂದ ಶಾಲೆ ಎದುರು ಉತ್ತರ ಮತ್ತು ದಕ್ಷಿಣ ಭಾಗದ ಮನೆಗಳು, ಮಸೀದಿ ಏರಿಯಾ, ಸ್ವೀಪರ್ಸ್ ಕಾಲೋನಿ | ಉತ್ತರ | ಆರುಂಡಿ ಗ್ರಾಮದ ಗಡಿಯಿಂದ ಮತ್ತು ಸ.ನಂ 82 ರ ಜಮೀನಿನ ಗಡಿಯಿಂದ ಪ್ರಾರಂಭಗೊಂಡು ರಿ ಸ.ನಂ 79, 78,77, ರ ಜಮೀನುಗಳನ್ನೊಳಗೊಂಡು ಸ.ನಂ 76 ರಜಮೀನಿನ ಗಡಿಯವರೆಗೆ. ಮುಕ್ತಾಯವಾಗುತ್ತದೆ. |
| ದಕ್ಷಿಣ | ಆಸ್ತಿನಂ 769 ರ ಹಾಲಪ್ಪ ಬಿನ್ ಯಲ್ಲಪ್ಪ ರ ಮನೆಯಿಂದ ಪ್ರಾರಂಭವಾಗಿ ರಸ್ತೆ ದಾಟಿ ಆಸ್ತಿ ನಂ 766ರ ಪುರಸಭೆಯ ರಸ್ತೆ ಮೂಲಕ ಕುಂಬಾರ ಬೀದಿ ದಕ್ಷಿಣ ಭಾಗದ ಮನೆಗಳ ಹಿತ್ತಲಿನ ಮೂಲಕ ಹಾದು ಹೋಗಿ ನುಚ್ಚಿನ ನಟರಾಜ್ ರವರ ಮನೆಯ ಹಿಂಭಾಗದ ವರಗೆ ಚಲಿಸಿ ಬಲಕ್ಕೆ ತಿರುಗಿ ಆಸ್ತಿ ನಂ 467 ರ ವಿಜಯಕುಮಾರ್ ರವರ ಆಸ್ತಿಯವರಗೆ ಚಲಿಸಿ ಎಡಕ್ಕೆ ತಿರುಗಿ ಗಾಂಧಿರಸ್ತೆಯನ್ನು ದಾಟಿ ಆಸ್ತಿನಂ 468 ಬಸವಪ್ಪ ರವರ ಆಸ್ತಿಯ ಹಿಂಭಾಗದಿಂದ ಪ್ರಾರಂಭವಾಗಿ ಪಶ್ಷಿಮಾಭಿಮುಖವಾಗಿ ಚಲಿಸಿ ಆಸ್ತಿ ನಂ 482 ರನ್ನು ಒಳಗೊಂಡು ಮುಂದುವರೆದು ಶ್ರೀ ಬನಶಂಕರಮ್ಮ ದೇವಸ್ಥಾನ ಒಳಗೊಂಡು ಕೆರೆ ಏರಿಮೇಲೆ ಚಲಿಸಿ ಪಟ್ಟಣ ಪಂಚಾಯಿತಿ ಹಿಂಭಾಗದವರೆಗೆ ರಸ್ತೆ ಮೇಲೆ ಚಲಿಸಿ ನುಚ್ಚಿನ ಸುದೀರ್, ಲೇಔಟ್ ವರಗೆ ನಿಂತು ನಂತರ ಎಡಕ್ಕೆ | ||
| ತಿರುಗಿ ನುಚ್ಚಿನ ಕಾಂತರಾಜ್ ರವರ ಖಾಸಗಿ ಲೇಔಟ್ ನ ಗಡಿಮೂಲಕ ಹಾದು ಹೋಗಿ ಬಲಕ್ಕೆ ಪಶ್ಷಿಮಾಬಿಮುಖವಾಗಿ ಚಲಿಸಿ ಎನ್.ಕೆ ವಿಶ್ವರಾಧ್ಯ ಗುರುಗಳ ಮನೆಯನ್ನು ಒಳಗೊಂಡು ಮುಂದುವರೆದು ಸರ್ಕಾರಿ ಉರ್ದು ಶಾಲೆಯವರೆಗೆ ಮುಕ್ತಾಯವಾಗುತ್ತದೆ. | |||
| ಪೂರ್ವ | ಆರುಂಡಿ ಗ್ರಾಮದ ಗಡಿಯಿಂದ ಮತ್ತು ಸ.ನಂ 76 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ಹೊನ್ನಾಳಿ ಯಿಂದ ಶಿವಮೊಗ್ಗ ಮುಖ್ಯ ರಸ್ತೆ ಮೂಲಕ ಹಾದು ಹೋಗಿ ಸ.ನಂ 80ರ ಜಮೀನಿನ ಗಡಿಯನ್ನು ಒಳಗೊಂಡು ಬಲಕ್ಕೆ ತಿರುಗಿ ರಿ.ಸನಂ 94ರ ಗಡಿಗೆ ನಿಂತು ದಕ್ಷಿಣ ಮುಖವಾಗಿ ಚಲಿಸಿ ಮುಂದುವರೆದು ಆಸ್ತಿನಂ 219/ಎ/1 ಸುಭಾಷಚಂದ್ರ ರೆಡ್ಡಿ ಆಸ್ತಿಗೆ ನಿಂತು ಎಡಕ್ಕೆ ತಿರುಗಿ ಪೂರ್ವಾಕ್ಕೆ ರಸ್ತೆಯಲ್ಲಿ ಚಲಿಸಿ ಆಸ್ತಿ ನಂ 232 ಡಾ|| ಗಂಗಪ್ಪ ನವರ ಆಸ್ತಿಯನ್ನು ಒಳಗೊಂಡು ನಂತರ ಬಲಕ್ಕೆ ತಿರುಗಿ ಮಹಾಂತೇಸ್ವರ ರಸ್ತೆಗೆ ನಿಂತು ನಂತರ ಎಡಕ್ಕೆ ತಿರುಗಿ ಮಹಾಂತೇಶ್ವರ ರಸ್ತೆಯ ತಿರುಗು ರಸ್ತೆಯ ಪೂರ್ವಾಭಿಮುಖವಾಗಿ ಹಾದು ಹೋಗಿ ಎನ್ ಎಂ ಪ್ರಭಾ ನುಚ್ಚಿನ ರವರ ಆಸ್ತಿ ಒಳಗೊಂಡು ಬಲಕ್ಕೆ ತಿರುಗಿ ಮಹಾಂತೇಶ್ವರ ರಸ್ತೆಯ ಕ್ರಾಸ್ ಮೂಲಕ ಸಾಗಿ ಕಿತ್ತೂರುರಾಣಿ ಚನ್ನಮ್ಮ ವೃತ್ತದವರೆಗೆ ಸಾಗಿ ಆಸ್ತಿ ನಂ 468 ಬಸವಪ್ಪ ಬಿನ್ ಶಾಂತಪ್ಪ ಸಂಡೂರು ಮಳಿಗೆಗೆ ನಿಂತು ಎಡಕ್ಕೆ ತಿರುಗಿ ಗಾಂಧಿ ರಸ್ತೆ ದಾಟಿ ಕುಂಬಾರ ಬೀದಿ ಯ ದಕ್ಷಿಣಬಾಗದಲ್ಲಿ ಆಸ್ತಿ ನಂ 467ರಿಂದ ಪೂರ್ವ ಮುಖವಾಗಿ ಚಲಿಸಿ ದಕ್ಷಿಣಬಾಗ ಮನೆಯಗಳನ್ನೊಳಗೊಂಡು ಆಸ್ತಿ ನಂ 424 ಈಸೂರು ರುದ್ರಪ್ಪ ನವರ ಮನೆಯವರಗೆ ಹಾ ದುಹೋಗಿ ನಂತರ ಬಲಕ್ಕೆ ತಿರುಗಿ ಈಸೂರು ರುದ್ರಪ್ಪ ನವರ ಮನೆಯ ಹಿಂಭಾಗ ಗಡಿಗೆ ನಿಂತು ಮ ತ್ತೆ ಬಲಕ್ಕೆ ತಿರುಗಿ ಮುಂದುವರ ಪಶ್ಷಿಮ ಮುಖವಾಗಿ ಚಲಿಸಿ ಆಸ್ತಿ ನಂ 1645 ಸಿ. ಜಿ ಹಾಲಪ್ಪನ ವರ ಆಸ್ತಿ ಒಳಗೊಂಡು ಎಡಕ್ಕೆ ತಿರುಗಿ 769, ಹಾಲಪ್ಪ ಬಿನ್ ಯಲ್ಲಪ್ಪ ನವರ ಮನೆಯವರೆಗೆ ಮುಕ್ತಾಯವಾಗುತ್ತದೆ. | ||
| ಪಶ್ಚಿಮ | ಸರ್ಕಾರ ಉರ್ದು ಶಾಲೆಯಿಂದ ಪ್ರಾರಂಭವಾಗಿ ಉತ್ತರ ಮುಖವಾಗಿ ಚಲಿಸಿ ಸಮಿಉಲ್ಲಾ ಬಿನ್ ನಿಜಂಸಾಬ್ ಆಸ್ತಿ ನಂ 1561/ಎ ವರಗೆ ಚಲಿಸಿ ಎಡಕ್ಕೆ ಪಶ್ಚಿಮಾಭಿಮುಖವಾಗಿ ಚಲಿಸಿ ಸ್ಫೀಪರ್ ಕಾಲೋನಿಯ ರಸ್ತೆ ಮೂಲಕ ಹಾದು ಹೋಗಿ ಆಸ್ತಿ ನಂ 700 ರ ಮುಂಭಾಗದ ವರಗೆ ಚಲಿಸಿ ಬಲಕ್ಕೆ ತಿರುಗಿ ಆಸ್ತಿ ನಂ 700 ರಜಿನಿ ತಂದೆ ರಾಮಯ್ಯ ಎ.ಕೆ ರವರ ಆಸ್ತಿಯನ್ನು ಒಳಗೊಂಡು ಪೂರ್ವಾಭಿಮುಖವಾಗಿ ಚಲಿಸಿ ಮುಂದುವರೆದು ಆಸ್ತಿ ನಂ 686 ವೆಂಟರಮಣಯ್ಯ ಮನೆಯವರೆಗೆ ನಿಂತು ಮುಂದುವರೆದು ವಿವೇಕಾಂದನಂದ ವಿಧ್ಯಾ ಸಂಸ್ಥೆಯ ಕಟ್ಟಡ ಹಿಂಭಾಗದಲ್ಲಿ ಚಲಿಸಿ ಪೂರ್ವಾಭಿಮುಖವಾಗಿ ರಸ್ತೆಯನ್ನು ದಾಟಿ ವಿವೇಕಾಂದ ಪ್ರೌಢ ಶಾಲೆಯ ಕಟ್ಟಡದ ವರೆಗೆಸಾಗಿ ಎಡಕ್ಕೆ ತಿರುಗಿ ಉತ್ತಾರಭಿಮುಖವಾಗಿ ಚಲಿಸಿ ನಂದಿನಿ ಹಾಲಿನ ಕೇಂದ್ರದವರಗೆ ಸಾಗಿ ನೆಹರು ರಸ್ತೆ ದಾಟಿ ಆಸ್ತಿ ನಂ 210 ರ ಸ್ವತ್ತಿನವರಗೆ ಸಾಗಿ ಬಲಕ್ಕೆ ತಿರುಗಿ ಸ.ನಂ 94 ಖಾಸಗಿ ಲೇಔಟ್ ಗಡಿವರಗೆಪ್ರಾರಂಭವಾಗಿ ಎಡಕ್ಕೆ ತಿರುಗಿ ಸ.ನಂ 94 ರ ಖಾಸಗಿ ಲೇಔಟ್ ಗಡಿಯವರೆಗೆ ಸಾಗಿ ಬಲಕ್ಕೆ ತಿರುಗಿ ಸ.ನಂ 81 ರ ಗಡಿ ಪ್ರಾರಂಭವಾಗಿ ಎಡಕ್ಕೆ ತಿರುಗಿ ಸ.ನಂ 81 ರ ಜಮೀನಿನ ಗಡಿ ಮೂಲಕ ಹಾದು ಹೋಗಿ ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆ ದಾಟಿ ಸ.ನಂ 82 ರಜಮೀನಿನ ಗಡಿ ಮೂಲಕ ಹಾದು ಹೋಗಿ ಆರುಂಡಿ ಗ್ರಾಮ ಗಡಿಗ ಮುಕ್ತಾಯವಾಗುತ್ತದೆ. | ||
| 7) ಕುಂಬಾರ ಬೀದಿ-2 ಉತ್ತರ ಭಾಗ | ಕುಂಬಾರ ಬೀದಿಯ ಉತ್ತರ ಭಾಗದ ಮನೆಗಳು, ದಾನಿಹಳ್ಳಿ ರಸ್ತೆ, ಮೇದಾರ ಬೀದಿ, ಮಹಾಂತೇಶ್ವರ ರಸ್ತೆ, ಕೋವೇರ ಬೀದಿ | ಉತ್ತರ | ಆರುಂಡಿ ಗ್ರಾಮದ ಗಡಿ ಯಿಂದ ಮತ್ತು ಸ.ನಂ 74 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ,ಸ,ನಂ 73,72 65,64,60,59,56,55,47,46 ರ ಜಮೀನುಗಳನ್ನು ಒಳಗೊಂಡು ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆಯನ್ನು ದಾಟಿ ರಿಸ.ನಂ 41 ರ ಜಮೀನಿನ ಗಡಿಯವರೆಗೆ ಮುಕ್ತಾಯವಾಗುತ್ತದೆ. |
| ದಕ್ಷಿಣ | ದಾನಿಹಳ್ಳಿ ಗ್ರಾಮದ ಗಡಿಯಿಂದ ಮತ್ತು ರಿ.ಸ.ನಂ 6 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ.ಸ.ನಂ 5 , 4 ಮತ್ತು 3 ರ ಜಮೀನಿನ ಗಡಿ ಸ.ನಂ 2ರ ವರೆಗೆ ಹಾದು ಹೋಗಿ ಸ.ನಂ 2 ರ ಜಮೀನಿನ ಗಡಿಯಿಂದ ಕುಂಬಾರ ಬೀದಿಯ ಉತ್ತರ ಭಾಗದ ಮನೆಯನ್ನೊಳಗೊಂಡು ಆಸ್ತಿ ನಂ 677 ಮನೆಯಿಂದ ಪ್ರಾರಂಭವಾಗಿ ಕುಂಬಾರ ಬೀದಿಯ ಉತ್ತರ ಭಾಗದ ಮನೆಗಳನ್ನೊಳಗೊಂಡು ಆಸ್ತಿ ನಂ 375 ಗೋಬ್ಬರದ ಹಂಪ್ಪಣನವರ ಮನೆಯ ಮುಂದುವರೆದು ಬಲಕ್ಕೆ ತಿರುಗಿ ಆಸ್ತಿ ನಂ 377 ರಿಂದ ಮುಂದುವರೆದು ಆಸ್ತಿ ನಂ 371/ಎ/1 ಎನ್ ಡಿ ವಿಜಯಕುಮಾರ್ ಅಂಗಡಿಯವರೆಗೆ ಸಾಗಿ ಎಡಕ್ಕೆ ತಿರುಗಿ ಮೇದಾರ ಬೀದಿ ದಾಟಿ ನುಚ್ಚಿನ ಎನ್ ಎಂ ಲೀಲಾ ರವರ ಸ್ವತ್ತಿನವರೆಗೆ ಮುಂದುವರೆದು ನಂತರ ಆಂಬೇಡ್ಕರ ವೃತ್ತದಿಂದ ಪಶ್ಚಿಮ ಮುಖವಾಗಿ ಮುಂದುವರೆದು ಕಲ್ಯಾಣ ಮಂದಿರದ ಹಿಂಭಾಗದ ಗಡಿಯವರೆಗೆ ಮುಕ್ತಾಯವಾಗುತ್ತದೆ. | ||
| ಪೂರ್ವ | ದಾನಿಹಳ್ಳಿ ಗಡಿ ಮತ್ತು ಸ.ನಂ 41 ರ ಜಮೀನಿನ ಗಡಿಯನ್ನು ಒಳಗೊಂಡು ದಕ್ಷಿಣ ಮುಖವಾಗಿ ಚಲಿಸಿ ದಾನಿಹಳ್ಳಿ ರಸ್ತೆ ಮೂಲಕ ಹಾದುಹೋಗಿ ಸ.ನಂ 6 ರ ಜಮೀನಿನ ಗಡಿಯವರಗೆ ಮುಕ್ತಾಯವಾಗುತ್ತದೆ. | ||
| ಪಶ್ಚಿಮ | ಕಲ್ಯಾಣ ಮಂದಿರದ ಹಿಂಭಾಗದಿಂದ ಪ್ರಾರಂಭವಾಗಿ ಕನ್ಸರ್ ವೆನ್ಸಿ ರಸ್ತೆ ಮೂಲಕ ದಕ್ಷಿಣಾಭಿಮುಖವಾಗಿ ಹಾದು ಹೋಗಿ ಆ.ಸ್ತಿ ನಂ 273/ಎ ರ ಆಸ್ತಿ ವರೆಗೆ ಸಾಗಿ ಎಡಕ್ಕೆ ಪಶ್ಚಿಮ ಮುಖವಾಗಿ ಚಲಿಸಿ ದೀಪಕ್ ರೆಡ್ಡಿ ಆಸ್ತಿ ನಂ 288/ಬಿ ವರೆಗೆ ಸಾಗಿ ಬಲಕ್ಕೆ ತಿರುಗಿ ಟ್ಯಾಗೂರು ಬೀದಿಯ ಮೂಲ ಹಾದು ಹೋಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗಡಿ ಒಳಗೊಂಡು ರಿ.ಸನಂ 75 ರ ಜಮೀನಿನ ಗಡಿ ಮೂಲಕ ಹಾದು ಹೊನ್ನಾಳಿ ಯಿಂದ ಶಿವಮೊಗ್ಗ ರಸ್ತೆ ದಾಟಿ ರಿ.ಸ.ನಂ 74 ರ ಜಮೀನಿನ ಗಡಿ & ಆರುಂಡಿ ಗ್ರಾಮದ ಗಡಿಯ ವರೆಗೆ ಕ್ತಾಯವಾಗುತ್ತದೆ. | ||
| 8) ನೇತಾಜಿ ರಸ್ತೆ | ನೇತಾಜಿ ರಸ್ತೆ, ಶಿವಾಜಿ ರಸ್ತೆ, ಗಾಂಧಿ ರಸ್ತೆ ಕೋಡಿಕೊಪ್ಪ ಗ್ರಾಮದ ಗಡಿವರೆಗೆ. | ಉತ್ತರ | ರಿ.ಸ.ನಂ 128 ರ ಕರೆಗಡಿಯಿಂದ ಪ್ರಾರಂಭವಾಗಿ ಕೆರೆ ಏರಿ ದಾಟಿ ಆಸ್ತಿ ನಂ 1002/ಬಿ ನೇತ್ರಾ ಕೋಂ ರಾಜು ರವರ ಮನೆಒಳಗೊಂಡು ಮುಂದುವರೆದು ಪೂರ್ವಾಭಿಮುಖಾವಾಗಿ ಗಾಂಧಿ ರಸ್ತೆ ಆಸ್ತಿ ನಂ 1009 ಸಂಜು ಕೆ ಪಿ ಕೋಂ ಪಂಚಾಕ್ಷರಪ್ಪ ರವರ ಶಂಕರ ಮೆಡಿಕಲ್ ಶಾಪ್ ವರೆಗೆ ಚಲಿಸಿ ಗಾಂಧಿ ರಸ್ತೆ ದಾಟಿ ಆಸ್ತಿ ನಂ 729 ಯಶೋದಮ್ಮ ಕೋಂ ಬಸೆಟಪ್ಪ ರವರ ಆಸ್ತಿವರೆಗೆ ಚಲಿಸಿ ಬಲಕ್ಕೆ ತಿರುಗಿ ಒಳಗೊಂಡು ಒಲಕ್ಕೆ ತಿರುಗಿ ಆಸ್ತಿ ನಂ 705 ಗಣೇಶ ರವರ ಬದಾಮಿ ಬನಶಂಕರಿ ಕಾಂಪ್ಲೇಕ್ಸ್ ಆಸ್ತಿಯ ವರೆಗೆ ಚಲಿಸಿ ಎಡಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಮುಂದುವರೆದು ಚಲಿಸಿ ಆಸ್ತಿ ನಂ 766 ಪುರಸಭೆ ರಸ್ತೆ ವರೆಗೆ ಮುಕ್ತಾಯಗೊಳ್ಳುತ್ತದೆ. |
| ದಕ್ಷಿಣ | ಕೋಡಿಕೊಪ್ಪ ಗ್ರಾಮದ ಗಡಿ ಮತ್ತು ರಿ.ಸನಂ 138 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ.ಸ.ನಂ 137ರ ಜಮೀನಿನ ಗಡಿಯವರೆಗೆ ಮುಕ್ತಾಯಗೊಳ್ಳುತ್ತದೆ. | ||
| ಪೂರ್ವ | ಆಸ್ತಿ ನಂ 766 ಪುರಸಭೆ ರಸ್ತೆಯಿಂದ ಪ್ರಾರಂಭವಾಗಿ ದಕ್ಷಿಣ ಮುಖವಾಗಿ ಸಾಗಿ ಆಸ್ತಿ ನಂ 755/ಬಿ ಎನ್ ಜಿ ನಿರಂಜನ ಬಿನ್ ಪುಟ್ಟಪ್ಪ ನವರ ಮನೆವರೆಗೆ ಸಾಗಿ ಎಡಕ್ಕೆ ತಿರುಗಿ ಶಿವಾಜಿ ರಸ್ತೆ ಆಸ್ತಿ ನಂ 759 ಮೇಹರ್ ಉನ್ನಿಸ್ ಕೋಂ ಬಸಿರ್ ಸಾಬ್ ರವರ ಮನೆಯವರೆಗೆ ಚಲಿಸಿ ಶಿವರುದ್ರಪ್ಪ ನವರ ಮನೆಯ ಹಿತ್ತಲಿನವರಗೆ ನಿಂತು ಪೂರ್ವಾಭಿಮುಖವಾಗಿ ಚಲಿಸಿ ಆಸ್ತಿ ನಂ 918 ಹನುಮಂತಪ್ಪ ಬಿನ್ ವೀರಪ್ಪ ಹಿತ್ತಲ ಮನೆ ರವರ ಆಸ್ತಿಯ ಹಿಂಭಾಗದ ವರೆಗೆ ಚಲಿಸಿ ಬಲಕ್ಕೆ ತಿರುಗಿ ಆಸ್ತಿ ನಂ 918 ನ್ನು ಒಳಗೊಂಡು ನೇತಾಜಿ ರಸ್ತೆ ದಾಟಿ ಸಿ.ಎಲ್ ಜ್ಯೋತಿ ಬಿನ್ ಲಕ್ಷ್ಮಣಪ್ಪ ರವರ ಆಸ್ತಿ ಹಿಂಭಾಗದವರೆಗೆ ಚಲಿಸಿ ಬಲಕ್ಕೆ ತಿರುಗಿ ನೇತಾಜಿ ರಸ್ತೆಯಲ್ಲಿ ಪಶ್ಚಿಮಾಭಿಮುಖವಾಗಿ ಚಲಿಸಿ ಆಸ್ತಿ ನಂ 1920/ಬಿ ಎನ್ ನಾಗರಾಜಪ್ಪ ಬಿನ್ ಹಾಲಪ್ಪ ನವರ ಮನೆಯನ್ನು ಒಳಗೊಂಡು ಆಸ್ತಿ ನಂ 933 ರೆಡ್ಡಿ ಸುರೇಶ ಬಿನ್ ಮೇಲುಗಿರಿಯಪ್ಪ ರವರ ನಿವೇಶನದ ವರೆಗೆ ಮುಂದುವರೆದು ಆಸ್ತಿ ನಂ934 ನ್ನು ಒಳಗೊಂಡು ಬಲಕ್ಕೆ ತಿರುಗಿ ಆಸ್ತಿ ನಂ 942 ಎನ್ ಎಸ್ ಜರ್ನಾಧನ ರಾವ್ ರವರ ಆಸ್ತಿಯನ್ನು ಒಳಗೊಂಡು ಎಡಕ್ಕೆ ತಿರುಗಿ ಮುಂದುವರೆದು ನೇತಾಜಿ ರಸ್ತೆ ಮೂಲಕ ಸಾಗಿ ಆಸ್ತಿ ನಂ 935/ಬಿ ಪ್ರಮೀಳ | ||
| ಕೋಂ ಕರಿಬಸಪ್ಪ ಕುಂಬಾರ ರವರ ಮನೆಯ ಒಳಗೊಂಡು ಮುಂದುವರೆದು ಪಶ್ಚಿಮಾಭಿಮುಖವಾಗಿ ಚಲಿಸಿ ಆಸ್ತಿ ನಂ 981/ಎ ಹೆಚ್.ಎಂ ಗೀತಾ ಕೋಂ ಮಲ್ಲಿಕಾರ್ಜುನ ರವರ ಮನೆಯ ವರೆಗೆ ಚಲಿಸಿ. ಮನೆಯನ್ನು ಒಳಗೊಂಡು ಮುಂದುವರೆದು ಗಾಂದಿ ರಸ್ತೆಯವರೆಗೆ ಸಾಗಿ ಆಸ್ತಿ ನಂ 1103 ಹುರುಕಡ್ಲೆ ಶಿವಾನಂದಪ್ಪ ಮಾಸ್ತರ ರವರ ಆಸ್ತಿಯನ್ನು ಒಳಗೊಂಡು ಎಡಕ್ಕೆ ತಿರುಗಿ ದಕ್ಷಿಣಾಭಿಮುಖವಾಗಿ ಚಲಿಸಿ ಆಸ್ತಿ ನಂ 1107 ಎನ್ ಎಸ್ ವಿಶ್ವನಾಥ ರವರ ಗ್ಯಾರೇಜ್ ವರೆಗೆ ಮುಂದುವರೆದು ಆಸ್ತಿ ನಂ 1153 ಸುವರ್ಣಮ್ಮ ಕೋಂ ಬಸವಣ್ಯಪ್ಪ ರವರ ಆಸ್ತಿಯ ಒಳಗೊಂಡು ಮುಂದುವರೆದು ಗಾಂಧಿರಸ್ತೆಯಲ್ಲಿ ಚಲಿಸಿ ಆಸ್ತಿನಂ 1482/ಇ ರೆಡ್ಡಿ ಶೇಖರಪ್ಪ ರವರ ಮನೆಯವರೆಗೆ ಸಾಗಿ ಆಸ್ತಿ ನಂ 1482/ಜಿ ಒಳಗೊಂಡು ಕೋಡಿಕೊಪ್ಪ ರಸ್ತೆ ಮೂಲಕ ಹಾದು ಹೋಗಿ ಕೋಡಿಕೊಪ್ಪ ಗ್ರಾಮದ ಗಡಿವರೆಗೆ ಮುಕ್ತಾಯವಾಗಿದೆ. | |||
| ಪಶ್ಚಿಮ | ರಿ.ಸ.ನಂ 137ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ.ಸ.ನಂ 130, 140, 133, 132, 129 ಮತ್ತು ರಿ.ಸ.ನಂ 130 ರ ಜಮೀನುಗಳ ಗಡಿಯನ್ನು ಒಳಗೊಂಡು ರಿ.ಸ.ನಂ 128 ರ ಕೆರೆಯ ಗಡಿಗೆ ಮುಕ್ತಾಯವಾಗುತ್ತದೆ. | ||
| 9) ಆಜಾದ್ ರಸ್ತೆ | ಆಜಾದ್ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಕಾಳಿಕಾಂಬ ಬೀದಿ, ಮಾರಿಗುಡಿ ಬೀದಿ | ಉತ್ತರ | ಆಸ್ತಿ ನಂ 1108 ಶ್ರೀ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾಗಿ ಪೂರ್ವಾಭಿಮುಖವಾಗಿ ಆಜಾದ್ ರಸ್ತೆಯಲ್ಲಿ ಚಲಿಸಿ ಆಸ್ತಿ ನಂ 931 ಎನ್.ಟಿ ಭವಾನಿ ರಾವ್ ಮನೆಯವರೆಗೆ ಬಲಕ್ಕೆ ತಿರುಗಿ ರಸ್ತೆ ದಾಟಿ ಆಸ್ತಿ ನಂ 1124 ರತ್ನಮ್ಮ ಬಿನ್ ಓಂಕಾರಪ್ಪ ರವರ ಆಸ್ತಿ ಯ ಮೂಲಕ ಎಡಭಾಗದಲ್ಲಿ ರಸ್ತೆ ದಕ್ಷಿಣಾಭಿಮುಖವಾಗಿ ಚಲಿಸಿ ಅರಳಿಕಟ್ಟೆಯವರೆಗೆ ಸಾಗಿ ಮುಂದುವರೆದು ಆಸ್ತಿ ನಂ 1378 ಎನ್ ಜೆ ವೀರಭದ್ರಪ್ಪ ರವರ ಆಸ್ತಿಯವರೆಗೆ ಸಾಗಿ ಎಡಕ್ಕೆ ತಿರುಗಿ ಮಾರಿಗುಡಿ ರಸ್ತೆವರೆಗೆ ಸಾಗಿ ಬಲಕ್ಕೆ ತಿರುಗಿ ಆಸ್ತಿ ನಂ 1378 ರಿಂದ ಆಸ್ತಿ ನಂ 1391 ಬಡಿಗಿ ವೀರಪ್ಪನವರ ಮನೆಯವರೆಗೆ ಮುಂದುವರೆದು ಎಡಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಮಾರಿಗುಡಿ ರಸ್ತೆಯಲ್ಲಿ ಚಲಿಸಿ ಗುಡೆಮನೆ ಎಸ್.ಜಿ ಶಿವಯೋಗಿ ಬಿನ್ ಷಣ್ಮುಖಪ್ಪನವರ ಮನೆಯವರೆಗೆ ಮುಕ್ತಾಯವಾಗುತ್ತದೆ. |
| ದಕ್ಷಿಣ | ಕೋಡಿಕೊಪ್ಪ ಗ್ರಾಮದ ಗಡಿ & ಸ.ನಂ 145 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ ಸ.ನಂ 143, 142, ಜಮೀನನ್ನು ಒಳಗೊಂಡು ಸ.ನಂ 141 ರ ಜಮೀನಿನ ಗಡಿಯವರೆಗೆ ಮುಕ್ತಾಯವಾಗುತ್ತದೆ. | ||
| ಪೂರ್ವ | ಮಾರಿಗುಡಿ ಬೀದಿಯ ಆಸ್ತಿ ನಂ 1352 ಗುಡೆಮನೆ ಶಿವಯೋಗಿರವರ ಮನೆಯಿಂದ ಪ್ರಾರಂಭವಾಗಿ ಮನೆಯ ಹಿಂಭಾಗದಲ್ಲಿ ದಕ್ಷಿಣಾಭಿಮುಖವಾಗಿ ಚಲಿಸಿ ತುಂಬುಹಳ್ಳಕ್ಕೆ ಹೋಗುವ ರಸ್ತೆಯನ್ನು ದಾಟಿ ರಿ.ಸ.ನಂ 144 ರ ಜಮೀನಿನ ಗಡಿಯನ್ನು ಒಳಗೊಂಡು ರಿ.ಸ.ನಂ 145 ರ ಜಮೀನಿನ ಗಡಿಯವರೆಗೆ ಕೋಡಿಕೊಪ್ಪ ಗ್ರಾಮದ ಗಡಿಗೆ ಮುಕ್ತಾಯಗೊಳ್ಳುತ್ತದೆ. | ||
| ಪಶ್ಚಿ ಮ | ಕೋಡಿಕೊಪ್ಪ ಗ್ರಾಮ ಗಡಿಯಿಂದ & ರಿ.ಸ.ನಂ 141 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ಉತ್ತರ ಮುಖವಾಗಿ ಚಲಿಸಿ ಶಶಿದರ್ಶನ್ ಸೊಂಡೂರು ರವರ ಲೇಔಟ್ ಮೂಲಕ ರಿ.ಸ.ನಂ 142 ರ ಜಮೀನಿನ ಗಡಿ ಮೂಲಕ ಚಲಿಸಿ ತುಂಬುಹಳ್ಳ ರಸ್ತೆ ಮೂಲಕ ಸಾಗಿ ಆಸ್ತಿ ನಂ 1481 ರ ವೀರಪ್ಪ ಬಿನ್ ಬಸಪ್ಪ ಕೋಡಿಕೊಪ್ಪದ ರವರ ಮನೆಯನ್ನು ಒಳಗೊಂಡು ಆಸ್ತಿ ನಂ 1431 ರೆಡ್ಡಿ ಜಯಮ್ಮ ಕೋಂ ಹಾಲಪ್ಪ ನವರ ಮನೆಯನ್ನು ಒಳಗೊಂಡು ಮತ್ತು ಆಸ್ತಿ ನಂ 1432 ರೆಡ್ಡಿ ಜಯಪ್ಪನವರ ಮನೆಯನ್ನು ಒಳಗೊಂಡು ಮನೆಯ ಹಿಂಭಾಗದ ಮೂಲಕ ಉತ್ತರ ಮುಖವಾಗಿ ಚಲಿಸಿ ವಿಶ್ವೇಶ್ವರಯ್ಯ ರಸ್ತೆ ದಕ್ಷಿಣ ಭಾಗದಲ್ಲಿ ಆಸ್ತಿ ನಂ 1427/ಬಿ ಸೌಭಾಗ್ಯಮ್ಮ ಕೋಂ ಚಂದ್ರಪ್ಪ ಮನೆಯನ್ನು ಒಳಗೊಂಡು ಹೆಚ್.ಎಂ ಗುರುಸಿದ್ದರಾಧ್ಯ ರವರ ಮೆನಯನ್ನು ಒಳಗೊಂಡು ಮುಂದಕ್ಕೆ ದಕ್ಷಿಣ ಮುಖವಾಗಿ ಆಜಾದ್ ರಸ್ತೆಯವರೆಗೆ ಆಸ್ತಿ ನಂ 1152 ಹನುಂಮತ ದೇವರ ಒಕಳಿ ಗುಂಡಿ ಒಳಗೊಂಡು ಆಸ್ತಿ ನಂ 108 ರ ಶ್ರೀ ಆಂಜನೇಯ ದೇವಸ್ಥಾನದವರೆಗೆ ಮುಕ್ತಾಯಗೊಳ್ಳುತ್ತದೆ. | ||
| 10)ತಿಲಕ ರಸ್ತೆ | ತಿಲಕ ರಸ್ತೆ, ಕುಂಬಾರ ಬೀದಿ ಕ್ರಾಸ್, ವಾಲ್ಮೀಕಿ ರಸ್ತೆ, ಪೂಜಾರ ಬೀದಿ | ಉತ್ತರ | ಆ ಸ್ತಿ ನಂ 765 ಎನ್.ಎಸ್ ಶಿವರಾಜ್ ರವರ ಮನೆ & ಆಸ್ತಿ ನಂ 766 ಪುರಸಭೆ ರಸ್ತೆಯಿಂದ ಪ್ರಾರಂಭವಾಗಿ ಕುಂಬಾರ ಬೀದಿ ಕ್ರಾಸ್ ದಾಟಿ ಆಸ್ತಿ ನಂ 768 ವೈಕೆ ವೀರೂಪಾಕ್ಷಪ್ಪ ರವರ ಆಸ್ತಿಯನ್ನು ಒಳಗೊಂಡು ಪೂರ್ವಾಭಿಮುಖವಾಗಿ ಚಲಿಸಿ ರಿ.ಸನಂ 1 ರ ಜಮೀನಿನ ಗಡಿಯವರೆಗೆ ಮುಕ್ತಾಯಗೊಳ್ಳುತ್ತದೆ. |
| ದಕ್ಷಿಣ | ಪ ೂಜಾರ ಬೀದಿಯಿಂದ ಪ್ರಾರಂಭವಾಗಿ ಪೂಜಾರ ಬೀದಿ ಮೂಲಕ ಚಲಿಸಿ ಎಡಕ್ಕೆ ಆಸ್ತಿ ನಂ 810/1 ಪಿ ಮಲ್ಲಿಕಾರ್ಜುನಪ್ಪ ಬಿನ್ ಪಿ ರುದ್ರಪ್ಪ ರವರ ಆಸ್ತಿಯನ್ನು ಒಳಗೊಂಡು ಮುಂದುವರೆದು ಆಸ್ತಿ ನಂ 816 ಪಿ ಚಂದ್ರಶೇಖರ್ ಬಿನ್ ರುದ್ರಪ್ಪ ರವರ ಮನೆಯವರೆಗೆ ಸಾಗಿ ಬಲಕ್ಕೆ ವಾಲಿ ಮುಂದುವರೆದು ಪಶ್ಚಿಮಾಭಿಮುಖವಾಗಿ ವಾಲ್ಮೀಕಿ ಬೀದಿ ಹಿಂಭಾಗದಲ್ಲಿ ಕನ್ಸರವೆನ್ಸಿ ಚರಡಿ ಮೂಲಕ ಪಶ್ಚಿಮಾಭಿಮುಖವಾಗಿ ಹಾದು ಹೋಗಿ ಆಸ್ತಿ ನಂ 1190 ಮಾರಿಗದ್ದಿಗೆಯ ವರೆಗೆ ಮುಕ್ತಾವಾಗುತ್ತದೆ. | ||
| ಪೂರ್ವ | ರಿ.ಸನಂ 1 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ತಿಲಕ ರಸ್ತೆಯ ಆಸ್ತಿ ನಂ 1220/ಎ, ನಾಗಮ್ಮ ಕೋಂ ಯಲ್ಲಣ್ಣರ ಭೀಮಪ್ಪ ರವರ ಆಸ್ತಿಯನ್ನು ಒಳಗೊಂಡು ತಿಲಕ ರಸ್ತೆ ಮೂಲಕ ಬಲಮುಖವಾಗಿ ಹಾದು ಹೋಗಿ ಫೂಜಾರ ಬೀದಿಯ ಪ್ರಾರಂಭದ ರಸ್ತೆವರಗೆ ಮುಕ್ತಾಯಗೊಳ್ಳುತ್ತದೆ. | ||
| ಪಶ್ಚಿಮ | ಆಸ್ತಿನಂ 1190 ಮಾರಿಗದ್ದಿಗೆಯಿಂದ ಪ್ರಾರಂಭವಾಗಿ ಎಡಕ್ಕೆ ವಾಲಿ ಪೂರ್ವಾಭಿಮುಖವಾಗಿ ಚಲಿಸಿ ಆಸ್ತಿ ನಂ 852 ಗಂಗಮ್ಮ ಕೋಂ ನೀಲಕಂಠಪ್ಪ ನವರ ಆಸ್ತಿಯನ್ನು ಒಳಗೊಂಡು ಪೂರ್ವಾಭಿಮುಖವಾಗಿ ಚಲಿಸಿ ಆಸ್ತಿ ನಂ 860 ಟಿ ಹಾಲಪ್ಪ ಬಿನ್ ದೊಡ್ಡೀರಪ್ಪ ಮನೆಯವರೆಗೆ ಸಾಗಿ ಮನೆ ಒಳಗೊಂಡು ಎಡಕ್ಕೆ ತಿರುಗಿ ಆಸ್ತಿ ನಂ 860 ರ ಮನೆಯ ಹಿಂಭಾದ ವರೆಗೆ ಸಾಗಿ ಉತ್ತರಾಭಿಮುಖವಾಗಿ ಚಲಿಸಿ ತಿಲಕ ರಸ್ತೆಯ ಆಸ್ತಿ ನಂ 882 ಟಿ ನರಸಿಂಹಪ್ಪ ಬಿನ್ ಫಕೀರಪ್ಪ ಮನೆಯ ವರೆಗೆ ಮುಂದುವರೆದು ಎಡಕ್ಕೆ ತಿರುಗಿ ತಿಲಕ ರಸ್ತೆ ಮೂಲಕ ಪಶ್ಷಿಮಾಭಿಮುಖವಾಗಿ ಚಲಿಸಿ ಆಸ್ತಿ ನಂ 897 ಹುಚ್ಚುರಾಯಪ್ಪ ವಾಲ್ಮೀಕಿ ರವರ ಆಸ್ತಿಯವರೆಗೆ ಸಾಗಿ ತಿಲಕೆ ರಸ್ತೆ ದಾಟಿ ಆಸ್ತಿ ನಂ 771 ಡೈವರ ಮಲ್ಲೇಶಪ್ಪ ಬಿನ್ ಭೀಮಾರಾಯಪ್ಪ ರವರ ಮನೆ ಒಳಗೊಂಡು ಎಡಕ್ಕೆ ತಿರುಗಿ ಬ್ರಹ್ಮ ದೇವಸ್ಥಾನ ಒಳಗೊಂಡು ಆಸ್ತಿ ನಂ 765 ಎನ್ ಎಸ್ ಶಿವರಾಜ್ ರವರ ಮನೆ ಒಳಗೊಂಡು ಆಸ್ತಿ ನಂ 766 ರ ಪುರಸಭೆ ರಸ್ತೆಯವರೆಗೆ ಮುಕ್ತಾಯಗೊಳ್ಳುತ್ತದೆ. | ||
| 11) ಅಂಬೇಡ್ಕರ ನಗರ | ಅಂಬೇಡ್ಕರ ನಗರ(ಎ.ಕೆ ಕಾಲೋನಿ), ವೀರಭದ್ರೇಶ್ವರ ರಸ್ತೆ,(ಅರಳಿಕಟ್ಟೆಯಿಂದ ಅಗಸೆಬಾಗಿಲುವರಗೆ) ಮರಡೇರ ಬೀದಿ, ಅಗಸೇಬಾಗಿಲುನಿಂದ ದೊಡ್ಡೆತ್ತಿನಹಳ್ಳಿ ಗಡಿ, ಅಗಸೇಬಾಗಿಲಿನಿಂದ ಕೊಡಚಗೊಂಡನಹಳ್ಳಿ ಗಡಿ, | ಉತ್ತರ | ಅರಳಿಕಟ್ಟೆಯಿಂದ ಪ್ರಾರಂಭವಾಗಿ ಆಸ್ತಿ ನಂ 1191/ಎ ಎಂ. ಶೋಭ ಕೋಂ ಮಠಪತಿ ಆಸ್ತಿಯನ್ನು ಒಳಗೊಂಡು ಮುಂದುವರೆದಯ ವೀರಭದ್ರೇಶ್ವರ ರಸ್ತೆ ಮೂಲಕ ಪೂರ್ವಾಭಿಮುಖವಾಗಿ ಹಾದು ಹೋಗಿ ಆಸ್ತಿ ನಂ 1218/ಬಿ ಎನ್ ಎಂ ನಾಗರಾಜಪ್ಪ ಬಿನ್ ಶಿವಪ್ಪ ರವರ ಖಾಲಿ ನಿವೇಶನವರೆಗೆ ಮುಂದುವರೆದು ತಿಲಕ ರಸ್ತೆ ದಾಟಿ ಎ.ಕೆ ಕಾಲೋನಿ ಆಸ್ತಿ ನಂ 1257 ಸಣ್ಣಹಾಲಪ್ಪ ಬಿನ್ ಗಿಡ್ಡಿರಾಮಪ್ಪ ಮನೆಯವರೆಗೆ ಸಾಗಿ ಎಡಕ್ಕೆ ತಿರುಗಿ ಆಸ್ತಿ ನಂ 1267 ರ ಮನೆಯ ಹಿಂಭಾಗದಿಂದ ಚಲಿಸಿ ◌ೆ.ಕೆ ಕಾಲೋನಿಯ 1 ನೇ ರಸ್ತೆಯನ್ನು ದಾಟಿ ಎ.ಕೆ ಕಾಲೋನಿಯ 2ನೇ ರಸ್ತೆಯಲ್ಲ ಉತ್ತರಭಾಗದಲ್ಲಿ ಆಸ್ತಿ ನಂ 1221 ದುರ್ಗಪ್ಪ ಬಿನ್ ಬಸಪ್ಪ ಆಸ್ತಿಯನ್ನು ಒಳಗೊಂಡು ಮುಂದಕ್ಕ ಪೂರ್ವಮುಖವಾಗಿ ಚಲಿಸಿ ಆಸ್ತಿ ನಂ 1228 ಹಿತ್ತಲ ಮನೆ ಹನುಮಂತಪ್ಪ ನವರ ಮನೆಯ ಹಿತ್ತಲಿನವರೆಗೆ ಸಾಗಿ ಸ್ವಲ್ಪ ಎಡಕ್ಕೆ ತಿರುಗಿ ರಸ್ತೆಯನ್ನ ದಾಟಿ ಆಸ್ತಿ ನಂ 1224 ಮರಿಯಮ್ಮ ಕಟ್ಯಪ್ಪನವರ ಮನೆಯನ್ನು ಒಳಗೊಂಡು ರಸ್ತೆ ದಾಟಿ ಆಸ್ತಿ ನಂ 1292 ರ ಆಸ್ತಿಯನ್ನು ಒಳಗೊಂಡು ಮುಂದಕ್ಕೆ ಸಾಗಿ ಆಸ್ತಿ ನಂ 1644/21 ಖಾಲಿ ನಿವೇಶನವನ್ನು ಒಳಗೊಂಡು ರಿ.ಸ.ನಂ 153ರ ಜಮೀನಿ ಗಡಿ ಒಳಗೊಂಡು ಬಲಕ್ಕೆ ತಿರುಗಿ ಕೊಡಚಗೊಂಡನಹಳ್ಳಿ ರಸ್ತೆ ವರೆಗೆ ಸಾಗಿ ಎಡಕ್ಕೆ ತಿರುಗಿ ಪೂರ್ವಾಭಿಮುಖವಾಗಿ ಕೊಡಚಗೊಂಡನಹಳ್ಳಿ ರಸ್ತೆ ಮೂಲಕ ಚಲಿಸಿ ಮುಂದುವರೆದು ರಿ.ಸ.ನಂ 7, 18, 19, 20, 21, 22, 24, 25, 26,27, 28, 29, 30, 31, 33, 35, 36, 37, 38, 39ರ ಜಮೀನುಗಳ ಗಡಿಗಳ ಮೂಲಕ ಹಾದು ಹೋಗಿ ರಿ.ಸ.ನಂ 40ರ ಜಮೀನಿನ ಗಡಿಯವರೆಗೆ ಕೊಡಚಗೊಂಡನಹಳ್ಳಿ ಗಡಿಗೆ ಮುಕ್ತಾಯಗೊಳ್ಳುತ್ತದೆ. |
| ದಕ್ಷಿಣ | ರಿ.ಸ.ನಂ 34 ರ ಗಡಿಯಿಂದ ಪ್ರಾರಂಭವಾಗಿ ಪಿಶ್ಚಿಮಾಭಿಮುಖವಾಗಿ ಚಲಿಸಿ ರಿ.ಸ.ನಂ 32, 31, 30, 29, 28, 27, 26, 25, 23, 22, 21, 20, 19, 18, 17 ರ ಜಮೀನಿನ ಗಡಿಗಳನ್ನೊಳಗೊಂಡು ದೊಡ್ಡೆತ್ತಿನಹಳ್ಳಿ ಗ್ರಾಮದ ರಸ್ತೆ ಮೂಲಕ ಹಾದು ಹೋಗಿ ರಿ.ಸ.ನಂ 17, 16, 15,11, 10, 147, |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29718
| 148, ರ ಜಮೀನುಗಳನ್ನೊಳಗೊಂಡು ರಿ.ಸ.ನಂ 146ರ ಜಮೀನಿನ ಗಡಿಯವರಗೆ ಮುಕ್ತಾಯವಾಗುತ್ತದೆ. | |||
| ಪೂರ್ವ | ಕೊಡಚಗೊಂಡನಹಳ್ಳಿ ಗ್ರಾಮದ ಗಡಿ ಮತ್ತು ರಿ.ಸ.ನಂ 40 ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ದಕ್ಷಿಣಾಭಿಮುಖವಾಗಿ ಚಲಿಸಿ ರಿ.ಸ.ನಂ 39ರ ಜಮೀನು, ಬಂದಿಹಾದಿಯನ್ನು ಒಳಗೊಂಡು ರಿ.ಸ.ನಂ 34 ರ ಜಮೀನಿನ ಗಡಿಯವರಗೆ ಮುಕ್ತಾಯವಾಗುತ್ತದೆ. | ||
| ಪಶ್ಚಿ ಮ | ರಿ.ಸ.ನಂ 146ರ ಜಮೀನಿನ ಗಡಿಯಿಂದ ಪ್ರಾರಂಭವಾಗಿ ರಿ.ಸ.ನಂ 149ರ ಜಮೀನಿನ ಗಡಿ ಮೂಲಕ ಹಾದು ಹೋಗಿ ತುಂಬು ಹಳ್ಳದ ರಸ್ತೆ ಮೂಲಕ ಉತ್ತರ ಮುಖವಾಗಿ ಹಾದು ಹೋಗಿ ವೀರಭದ್ರೇಶ್ವರ ರಸ್ತೆಯ ದಕ್ಷಿಣ ಭಾಗದ ಆಸ್ತಿ ನಂ 1350 ದೇವೀರಮ್ಮ, ರೇವಮ್ಮ .ನಾಗಮ್ಮ ರವರ ಮನೆಯವರೆಗೆ ಸಾಗಿ ಮನೆ ಒಳಗೊಂಡು ಎಡಕ್ಕೆ ತಿರುಗಿ ಪಶ್ಚಿಮ ಮುಖವಾಗಿ ವೀರಭದ್ರೇಶ್ವರ ರಸ್ತೆ ಮೂಲಕ ಚಲಿಸಿ ಅರಳಿಕಟ್ಟೆಯವರಗೆ ಮುಕ್ತಾಯವಾಗುತ್ತದೆ. |
ಸಹಿ/-
ಮಹಾಂತೇಶ ಬೀಳಗಿ. ಭಾ.ಆ.ಸೇ
ಜಿಲ್ಲಾಧಿಕಾರಿಗಳು,
ದಾವಣಗೆರೆ ಜಿಲ್ಲೆ.
ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು