"±ÉõÀ gÁdå ¥ÀwæPÉ
, 02 , 2021( , 11, , ೧೯೪3)
¨sÁUÀ– 3 Part– III
BENGALURU, TUESDAY, 02, NOVEMBER, 2021(KARTHIKA, 11, SHAKAVARSHA, 1943)
£ÀA.855 No. 855
ಕರ್ನಾಟಕ ಸರ್ಕಾರ
ಸಂಖ್ಯೆ: ಸಿಐ 165 ಎಸ್.ಪಿಕ್ಯೂ )ಇ ( 2021
ಕರ್ನಾಟಕ ಸರ್ಕಾರ ಸಚಿವಾಲಯ ವಿಕಾಸಸೌಧ,
ಬೆಂಗಳೂರು, ದಿನಾಂಕ: 02.11.2021 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃಧ್ಧಿ ಕಾಯ್ದೆಯ ಕಲಂ 28(4) ರ ಅಧಿಸೂಚನೆ
1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃಧ್ಧಿ ಕಾಯ್ದೆಯ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಕಲಂ 28(1) ಪ್ರಕಾರ ದತ್ತವಾದ ಅಧಿಕಾರದ ಮೇರೆಗೆ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟವಾಗಿರುವ ಅಧಿಸೂಚನೆ ಸಂಖ್ಯೆ: ಸಿಐ 21 ಎಸ್ಪಿಕ್ಯೂ(ಇ) 2019, ಬೆಂಗಳೂರು ದಿನಾಂಕ: 25.06.2019ರ ಪ್ರಕಾರ ಸರ್ಕಾರದಲ್ಲಿ ಸದರಿ ಅಧಿಸೂಚನೆಯಲ್ಲಿ ನಮೂದಿಸಲ್ಪಟ್ಟಿರುವ ಸ್ವತ್ತುಗಳ ಪ್ರದೇಶವನ್ನು "ಬೆಂಗಳೂರು ಮೆಟ್ರೋ ರೈಲು ಯೋಜನೆಯ ಉದ್ದೇಶಕ್ಕಾಗಿ ರೀಚ್-6, ಡೈರಿ ಸರ್ಕಲ್ ನಿಂದ ನಾಗವಾರದವರೆಗೆ ಸುರಂಗ ಮಾರ್ಗದ ರಾಷಿ(cid:8315)ೕಯ ಮಿಲಿಟರಿ ಸ್ಕೂಲ್ ಸ್ವತ್ತಿನಲ್ಲಿ ನಿಲ್ದಾಣ ನಿರ್ಮಾಣದ ಉದ್ದೇಶಕ್ಕಾಗಿ" ಹೆಚ್ಚುವರಿ ಸ್ವತ್ತನ್ನು ಸ್ವಾಧೀನಪಡಿಸಿಕೊಳ್ಳಲು ಇಚ್ಛೆಪಟ್ಟಿದೆ.
ಮೇಲ್ಕಂಡ ಅಧಿಸೂಚನೆಯ ಷೆಲ್ಯೂಲ್ನಲ್ಲಿ ನಮೂದಿಸಲ್ಪಟ್ಟಿರುವ ಜಮಿನುಗಳನ್ನು ಅಧಿಸೂಚನೆಯಲ್ಲಿ ಪ್ರಕಟಿಸಲಾಗಿರುವ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳಬೇಕಾಗಿರುವುದು ಕರ್ನಾಟಕ ಸರ್ಕಾರಕ್ಕೆ ಮನದಟ್ಟಾಗಿದೆ.
ಈ ಬಗ್ಗೆ ಮೇಲ್ಕಂಡ ಕಾಯ್ದೆ ಕಲಂ 28(3)ರ ಪ್ರಕಾರ ಆದೇಶ ಹೊರಡಿಸಲಾಗಿದೆ. ಆದುದರಿಂದ 1966ರ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಕಾಯ್ದೆಯ ಕಲಂ 28(4)ರ (1966ರ ಕರ್ನಾಟಕದ ಕಾಯ್ದೆ ಸಂಖ್ಯೆ: 18) ಮೇರೆಗೆ ದತ್ತವಾದ ಅಧಿಕಾರದ ಮೇರೆಗೆ ಕರ್ನಾಟಕ ಸರ್ಕಾರ ಈ ಕೆಳಗೆ ನಮೂದಿಸಿರುವ ಜಮೀನುಗಳನ್ನು ಅಧಿಸೂಚನೆಯಲ್ಲಿ R.N.I. No. KARBIL/2001/47147 POSTAL REGN. No. RNP/KA/BGS/2202/2017-19 Licensed to post without prepayment WPP No. 297 2
| ಕ್ರ. ಸಂ. | ಗುರುತಿನ ಸಂಖ್ಯೆ (Identificati on No) | ಖಾತಾದಾರರ ಹೆಸರು | ಅನುಭವದಾರರ ಹೆಸರು | ಎಲ್ ಎ/ ಸಿಟಿ ಸರ್ವೆ ನಂಬರ್ | ಬಿಬಿಎಂಪಿ ಸ್ವತ್ತಿನ ಸಂಖ್ಯೆ | ಭೂಸ್ವಾಧೀನಕ್ಕೆ ಒಳಪಟ್ಟ ವಿಸ್ತೀರ್ಣ ಚ.ಮೀ. | ಚಕ್ಕುಬಂದಿ | ಕಟ್ಟಡ ವಿನ್ಯಾಸಗಳ ವಿವರಗಳು | |||
| ಪೂರ್ವ | ಪಶ್ಚಿಮ | ಉತ್ತರ | ದಕ್ಷಿಣ |
| 1 | 2 | 3 | 4 | 5 | 6 | 7 | 8 | 9 | |||
| ವೆಲ್ಲಾರ ನಿಲ್ದಾಣ ಗ್ರಾಮದ ಹೆಸರು : ರಿಚ್ಮಂಡ್ ಟೌನ್/ ನೀಲಸಂದ್ರ/ ಅಶೋಕ್ನಗರ ವಾರ್ಡ್ : ರಿಚ್ಮಂಡ್ ಟೌನ್ -76 ತಾಲ್ಲೂಕು : ಬೆಂಗಳೂರು ಉತ್ತರ ಜಿಲ್ಲೆ : ಬೆಂಗಳೂರು ನಗರ | |||||||||||
| 1 | VR-R6- UG-P-7 | 1. ಕ್ರಿಶ್ಚಿಯನ್ ಸಾಲಿಡಾರಿಟಿ ಇಂಟರ್ ನ್ಯಾಷನಲ್ (ಸಿ.ಎಸ್.ಐ) ಇಂಡಿಯನ್ ಚರ್ಚ್ ಟ್ರಸಿ⁻ೕಸ್, ಆಲ್ ಸೇಂಟ್ ಚರ್ಚ್ ಇಂಡಿಯನ್ ಚರ್ಚ್ ಟ್ರಸಿ⁻ೕಸ್, ಆಲ್ ಸೇಂಟ್ ಚರ್ಚ್ | 1. ಕ್ರಿಶ್ಚಿಯನ್ ಸಾಲಿಡಾರಿಟಿ ಇಂಟರ್ ನ್ಯಾಷನಲ್ (ಸಿ.ಎಸ್.ಐ) ಇಂಡಿಯನ್ ಚರ್ಚ್ ಟ್ರಸಿ⁻ೕಸ್, ಆಲ್ ಸೇಂಟ್ ಚರ್ಚ್ ಇಂಡಿಯನ್ ಚರ್ಚ್ ಟ್ರಸಿ⁻ೕಸ್, ಆಲ್ ಸೇಂಟ್ ಚರ್ಚ್ | 93- 479 | 76-64-1 1/1, 1/3, 1/6 | 883.00 | ಉಳಿಕೆ ಸ್ವತ್ತು | ಬಿ.ಎಂ. ಆರ್.ಸಿ. ಎಲ್ ಸ್ವತ್ತು ಮತ್ತು ಹೊಸೂರು ರಸ್ತೆ | ಬಿ.ಎಂ. ಆರ್.ಸಿ. ಎಲ್ ಸ್ವತ್ತು ಮತ್ತು ರಸ್ತೆ | ಬಿ.ಎಂ. ಆರ್.ಸಿ. ಎಲ್ ಸ್ವತ್ತು | ಸೆಕ್ಯೂರಿಟಿ ರೂಂ ಮತ್ತು ಕಟ್ಟಡ |
| ಒಟ್ಟು | 883.00 |
-: ಘೋಷ್ವಾರೆ :-
| ಕ್ರ.ಸಂ | ನಿಲ್ದಾಣದ ಹೆಸರು | ಗ್ರಾಮದ ಹೆಸರು | ವಿಸ್ತೀರ್ಣ(ಚ.ಮೀ.) |
| 1 | ವೆಲ್ಲಾರ ನಿಲ್ದಾಣ | ರಿಚ್ಮಂಡ್ ಟೌನ್/ ನೀಲಸಂದ್ರ/ ಅಶೋಕ್ನಗರ | 883.00 |
| ಒಟ್ಟು | 883.00 |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
(ಎನ್. ಕುಮಾರ್)