(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 15 , 2021 ( , 24, , ೧೯೪3)
MYSURU, WEDNESDAY, 15, DECEMBER, 2021 ( MARGASHIRA , 24, SHAKAVARSHA, 1943)
. 25 No. 25 ¨sÁUÀ – 6 ಎ Part – VI A
ಪ್ರಪತ್ರ-2 (ನಿಯಮ 12(2)ನ್ನು ನೋಡಿ) :: ಅಧಿಸೂಚನೆ ::
ನಂ: ಚುನಾವಣೆ(2) 24/2021-22 ದಿನಾಂಕ: 13/12/2021.
1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಆಲೂರು ತಾಲ್ಲೂಕಿಗೆ ಸಂಬಂಧಿಸಿದಂತೆ 15-ಹಂಚೂರು ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾಗಿ ಹೊರಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: ರಾಚುಆ 57 ಇಜಿಪಿ 2021, ದಿನಾಂಕ: 29/11/2021 ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ನಿಗದಿಪಡಿಸಿರುವ ಚುನಾವಣೆಯನ್ನು ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಆರ್. ಗಿರೀಶ್, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.
ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳ ಸದಸ್ಯರ ಸ್ಥಾನದ ಸಂಖ್ಯೆ ಮತ್ತು ಮೀಸಲಾತಿಯ ವಿವರಗಳು
| ಆಲೂರು ತಾಲ್ಲೂಕು | ||||
| ಕ್ರ. ಸಂ. | ಗ್ರಾಮ ಪಂಚಾಯಿತಿಯ ಹೆಸರು | ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ | ನಿಗದಿಯಾಗಿರುವ ಮೀಸಲಾತಿ ಸ್ಥಾನ | ಸದಸ್ಯ ಸ್ಥಾನದ ಸಂಖ್ಯೆ |
| 1 | 15-ಹಂಚೂರು | ಗಂಗರ | ಅನುಸೂಚಿತ ಜಾತಿ | 1 |
| 2 | 15-ಹಂಚೂರು | ಗಂಗರ | ಸಾಮಾನ್ಯ ಮಹಿಳೆ | 1 |
| 3 | 15-ಹಂಚೂರು | ಹೊನ್ನೇನಹಳ್ಳಿ | ಅನುಸೂಚಿತ ಜಾತಿ ಮಹಿಳೆ | 1 |
| 4 | 15-ಹಂಚೂರು | ಕಡಬಗಾಲ | ಅನುಸೂಚಿತ ಪಂಗಡ ಮಹಿಳೆ | 1 |
| 5 | 15-ಹಂಚೂರು | ಕಡಬಗಾಲ | ಸಾಮಾನ್ಯ ಮಹಿಳೆ | 1 |
| 6 | 15-ಹಂಚೂರು | ಭಕ್ತರವಳ್ಳಿ | ಸಾಮಾನ್ಯ | 1 |
(1)2
| 7 | 15-ಹಂಚೂರು | ಹಂಚೂರು | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 8 | 15-ಹಂಚೂರು | ಹಂಚೂರು | ಸಾಮಾನ್ಯ | 1 |
| 9 | 15-ಹಂಚೂರು | ಕೆ. ಹೊಸಹಳ್ಳಿ | ಸಾಮಾನ್ಯ | 1 |
| 10 | 15-ಹಂಚೂರು | ಕಗ್ಗರವಳ್ಳಿ | ಹಿಂದುಳಿದ ವರ್ಗ 'ಅ' | 1 |
| 11 | 15-ಹಂಚೂರು | ಮಣಿಗನಹಳ್ಳಿ | ಸಾಮಾನ್ಯ ಮಹಿಳೆ | 1 |
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 17/12/2021 (ಶುಕ್ರವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 18/12/2021 (ಶನಿವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 20/12/2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 27/12/2021 (ಸೋಮವಾರ) |
| 5 | ಮರು ಮತದಾನ ಇದ್ದಲ್ಲಿ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 29/12/2021 (ಬುಧವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ) | 30/12/2021 (ಗುರುವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯ ಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30/12/2021 (ಗುರುವಾರ) |
(ಆರ್. ಗಿರೀಶ್, ಭಾ.ಆ.ಸೇ.) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ.
ಪ್ರಪತ್ರ-2 (ನಿಯಮ 12(2)ನ್ನು ನೋಡಿ) :: ಅಧಿಸೂಚನೆ ::
ನಂ: ಚುನಾವಣೆ(2) 24/2021-22 ದಿನಾಂಕ: 13/12/2021.
1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿಗೆ ಸಂಬಂಧಿಸಿದಂತೆ 18-ಕೊಣನೂರು ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾಗಿ ಹೊರಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: ರಾಚುಆ 57 ಇಜಿಪಿ 2021, ದಿನಾಂಕ: 29/11/2021 ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ನಿಗದಿಪಡಿಸಿರುವ ಚುನಾವಣೆಯನ್ನು ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಆರ್. ಗಿರೀಶ್, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.
3| ಅರಕಲಗೂಡು ತಾಲ್ಲೂಕು | ||||
| ಕ್ರ. ಸಂ. | ಗ್ರಾಮ ಪಂಚಾಯಿತಿಯ ಹೆಸರು | ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ | ನಿಗದಿಯಾಗಿರುವ ಮೀಸಲಾತಿ ಸ್ಥಾನ | ಸದಸ್ಯ ಸ್ಥಾನದ ಸಂಖ್ಯೆ |
| 1 | 18-ಕೊಣನೂರು | ಕೊಣನೂರು-1 | ಅನುಸೂಚಿತ ಪಂಗಡ ಮಹಿಳೆ | 1 |
| 2 | 18-ಕೊಣನೂರು | ಕೊಣನೂರು-1 | ಹಿಂದುಳಿದ ವರ್ಗ 'ಅ' | 1 |
| 3 | 18-ಕೊಣನೂರು | ಹೊನ್ನೇಗೌಡನಕೊಪ್ಪಲು | ಅನುಸೂಚಿತ ಜಾತಿ | 1 |
| 4 | 18-ಕೊಣನೂರು | ಕೊಣನೂರು-2 | ಸಾಮಾನ್ಯ | 1 |
| 5 | 18-ಕೊಣನೂರು | ಕೊಣನೂರು ಪೇಟೆ | ಸಾಮಾನ್ಯ | 1 |
| 6 | 18-ಕೊಣನೂರು | ಕೊಣನೂರು-3 | ಹಿಂದುಳಿದ ವರ್ಗ 'ಬ' | 1 |
| 7 | 18-ಕೊಣನೂರು | ಕೊಣನೂರು-3 | ಸಾಮಾನ್ಯ ಮಹಿಳೆ | 1 |
| 8 | 18-ಕೊಣನೂರು | ಕೊಣನೂರು-4 | ಅನುಸೂಚಿತ ಜಾತಿ ಮಹಿಳೆ | 1 |
| 9 | 18-ಕೊಣನೂರು | ಕೊಣನೂರು-4 | ಸಾಮಾನ್ಯ ಮಹಿಳೆ | 1 |
| 10 | 18-ಕೊಣನೂರು | ಕೊಣನೂರು-5 | ಅನುಸೂಚಿತ ಜಾತಿ ಮಹಿಳೆ | 1 |
| 11 | 18-ಕೊಣನೂರು | ಕೊಣನೂರು-6 | ಸಾಮಾನ್ಯ | 1 |
| 12 | 18-ಕೊಣನೂರು | ಕೊಣನೂರು-6 | ಸಾಮಾನ್ಯ ಮಹಿಳೆ | 1 |
| 13 | 18-ಕೊಣನೂರು | ಕೊಣನೂರು-7 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 14 | 18-ಕೊಣನೂರು | ಕೊಣನೂರು-7 | ಸಾಮಾನ್ಯ | 1 |
| 15 | 18-ಕೊಣನೂರು | ಕೊಣನೂರು-8 | ಅನುಸೂಚಿತ ಜಾತಿ | 1 |
| 16 | 18-ಕೊಣನೂರು | ಕೊಣನೂರು-8 | ಸಾಮಾನ್ಯ ಮಹಿಳೆ | 1 |
| 17 | 18-ಕೊಣನೂರು | ಕೊಣನೂರು-9 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 18 | 18-ಕೊಣನೂರು | ಕೊಣನೂರು-9 | ಸಾಮಾನ್ಯ | 1 |
| 19 | 18-ಕೊಣನೂರು | ಕೊಣನೂರು-10 | ಅನುಸೂಚಿತ ಜಾತಿ ಮಹಿಳೆ | 1 |
| 20 | 18-ಕೊಣನೂರು | ಕೊಣನೂರು-10 | ಸಾಮಾನ್ಯ ಮಹಿಳೆ | 1 |
| 21 | 18-ಕೊಣನೂರು | ಕೆರೆಕೋಡಿ | ಸಾಮಾನ್ಯ | 1 |
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 17/12/2021 (ಶುಕ್ರವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 18/12/2021 (ಶನಿವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 20/12/2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 27/12/2021 (ಸೋಮವಾರ) |
| 5 | ಮರು ಮತದಾನ ಇದ್ದಲ್ಲಿ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 29/12/2021 (ಬುಧವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ) | 30/12/2021 (ಗುರುವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯ ಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30/12/2021 (ಗುರುವಾರ) |
(ಆರ್. ಗಿರೀಶ್, ಭಾ.ಆ.ಸೇ.) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ.
4ಪ್ರಪತ್ರ-2 (ನಿಯಮ 12(2)ನ್ನು ನೋಡಿ) :: ಅಧಿಸೂಚನೆ ::
ನಂ: ಚುನಾವಣೆ(2) 24/2021-22 ದಿನಾಂಕ: 13/12/2021.
1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿಗೆ ಸಂಬಂಧಿಸಿದಂತೆ 45-ಬಾಣಾವರ ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾಗಿ ಹೊರಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: ರಾಚುಆ 57 ಇಜಿಪಿ 2021, ದಿನಾಂಕ: 29/11/2021 ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ನಿಗದಿಪಡಿಸಿರುವ ಚುನಾವಣೆಯನ್ನು ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಆರ್. ಗಿರೀಶ್, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.
ಚುನಾವಣೆ ನಡೆಯಲಿರುವ ಗ್ರಾಮ ಪಂಚಾಯಿತಿಗಳ ಕ್ಷೇತ್ರಗಳ ಸದಸ್ಯರ ಸ್ಥಾನದ ಸಂಖ್ಯೆ ಮತ್ತು ಮೀಸಲಾತಿಯ ವಿವರಗಳು
| ಅರಸೀಕೆರೆ ತಾಲ್ಲೂಕು | ||||
| ಕ್ರ. ಸಂ. | ಗ್ರಾಮ ಪಂಚಾಯಿತಿಯ ಹೆಸರು | ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ | ನಿಗದಿಯಾಗಿರುವ ಮೀಸಲಾತಿ ಸ್ಥಾನ | ಸದಸ್ಯ ಸ್ಥಾನದ ಸಂಖ್ಯೆ |
| 1 | 45-ಬಾಣಾವರ | ಬಾಣಾವರ-1 | ಹಿಂದುಳಿದ ವರ್ಗ 'ಅ' | 1 |
| 2 | 45-ಬಾಣಾವರ | ಬಾಣಾವರ-1 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 3 | 45-ಬಾಣಾವರ | ಬಾಣಾವರ-1 | ಸಾಮಾನ್ಯ | 1 |
| 4 | 45-ಬಾಣಾವರ | ಬಾಣಾವರ-2 | ಸಾಮಾನ್ಯ | 1 |
| 5 | 45-ಬಾಣಾವರ | ಬಾಣಾವರ-2 | ಸಾಮಾನ್ಯ ಮಹಿಳೆ | 1 |
| 6 | 45-ಬಾಣಾವರ | ಬಾಣಾವರ-3 | ಅನುಸೂಚಿತ ಜಾತಿ ಮಹಿಳೆ | 1 |
| 7 | 45-ಬಾಣಾವರ | ಬಾಣಾವರ-3 | ಸಾಮಾನ್ಯ | 1 |
| 8 | 45-ಬಾಣಾವರ | ಬಾಣಾವರ-4 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 9 | 45-ಬಾಣಾವರ | ಬಾಣಾವರ-4 | ಸಾಮಾನ್ಯ | 1 |
| 10 | 45-ಬಾಣಾವರ | ಬಾಣಾವರ-5 | ಅನುಸೂಚಿತ ಪಂಗಡ ಮಹಿಳೆ | 1 |
| 11 | 45-ಬಾಣಾವರ | ಬಾಣಾವರ-5 | ಸಾಮಾನ್ಯ | 1 |
| 12 | 45-ಬಾಣಾವರ | ಬಾಣಾವರ-6 | ಹಿಂದುಳಿದ ವರ್ಗ 'ಅ' | 1 |
| 13 | 45-ಬಾಣಾವರ | ಬಾಣಾವರ-6 | ಸಾಮಾನ್ಯ ಮಹಿಳೆ | 1 |
| 14 | 45-ಬಾಣಾವರ | ಬಾಣಾವರ-7 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 15 | 45-ಬಾಣಾವರ | ಬಾಣಾವರ-7 | ಸಾಮಾನ್ಯ | 1 |
| 16 | 45-ಬಾಣಾವರ | ಬಾಣಾವರ-7 | ಸಾಮಾನ್ಯ ಮಹಿಳೆ | 1 |
| 17 | 45-ಬಾಣಾವರ | ಬಾಣಾವರ-8 | ಹಿಂದುಳಿದ ವರ್ಗ 'ಅ' | 1 |
| 18 | 45-ಬಾಣಾವರ | ಬಾಣಾವರ-8 | ಹಿಂದುಳಿದ ವರ್ಗ 'ಬ' ಮಹಿಳೆ | 1 |
| 19 | 45-ಬಾಣಾವರ | ಬಾಣಾವರ-8 | ಸಾಮಾನ್ಯ | 1 |
| 20 | 45-ಬಾಣಾವರ | ಬಾಣಾವರ-8 | ಸಾಮಾನ್ಯ ಮಹಿಳೆ | 1 |
| 21 | 45-ಬಾಣಾವರ | ಸರ್ವೆಕೊಪ್ಪಲು | ಸಾಮಾನ್ಯ ಮಹಿಳೆ | 1 |
| 22 | 45-ಬಾಣಾವರ | ಬಿ.ದೊಡ್ಡೇನಹಳ್ಳಿ | ಸಾಮಾನ್ಯ | 1 |
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 17/12/2021 (ಶುಕ್ರವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 18/12/2021 (ಶನಿವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 20/12/2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 27/12/2021 (ಸೋಮವಾರ) |
| 5 | ಮರು ಮತದಾನ ಇದ್ದಲ್ಲಿ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 29/12/2021 (ಬುಧವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ) | 30/12/2021 (ಗುರುವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯ ಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30/12/2021 (ಗುರುವಾರ) |
(ಆರ್. ಗಿರೀಶ್, ಭಾ.ಆ.ಸೇ.) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ.
ಪ್ರಪತ್ರ-2 (ನಿಯಮ 12(2)ನ್ನು ನೋಡಿ) :: ಅಧಿಸೂಚನೆ ::
ನಂ: ಚುನಾವಣೆ(2) 24/2021-22 ದಿನಾಂಕ: 13/12/2021.
1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿಗೆ ಸಂಬಂಧಿಸಿದಂತೆ 39-ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯ ಪದಾವಧಿಯು ಮುಕ್ತಾಯವಾಗಿ ಹೊರಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: ರಾಚುಆ 57 ಇಜಿಪಿ 2021, ದಿನಾಂಕ: 29/11/2021 ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ನಿಗದಿಪಡಿಸಿರುವ ಚುನಾವಣೆಯನ್ನು ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಆರ್. ಗಿರೀಶ್, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.
6| ಚನ್ನರಾಯಪಟ್ಟಣ ತಾಲ್ಲೂಕು | ||||
| ಕ್ರ. ಸಂ. | ಗ್ರಾಮ ಪಂಚಾಯಿತಿಯ ಹೆಸರು | ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ | ನಿಗದಿಯಾಗಿರುವ ಮೀಸಲಾತಿ ಸ್ಥಾನ | ಸದಸ್ಯ ಸ್ಥಾನದ ಸಂಖ್ಯೆ |
| 1 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-1 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 2 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-1 | ಹಿಂದುಳಿದ ವರ್ಗ 'ಬ' ಮಹಿಳೆ | 1 |
| 3 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-1 | ಸಾಮಾನ್ಯ | 1 |
| 4 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-2 | ಅನುಸೂಚಿತ ಜಾತಿ | 1 |
| 5 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-2 | ಸಾಮಾನ್ಯ ಮಹಿಳೆ | 1 |
| 6 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-3 | ಹಿಂದುಳಿದ ವರ್ಗ 'ಅ' | 1 |
| 7 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-3 | ಸಾಮಾನ್ಯ ಮಹಿಳೆ | 1 |
| 8 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-4 | ಅನುಸೂಚಿತ ಜಾತಿ ಮಹಿಳೆ | 1 |
| 9 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-4 | ಸಾಮಾನ್ಯ | 1 |
| 10 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-5 | ಸಾಮಾನ್ಯ | 1 |
| 11 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-5 | ಸಾಮಾನ್ಯ ಮಹಿಳೆ | 1 |
| 12 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-6 | ಅನುಸೂಚಿತ ಪಂಗಡ ಮಹಿಳೆ | 1 |
| 13 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-6 | ಹಿಂದುಳಿದ ವರ್ಗ 'ಅ' | 1 |
| 14 | 39-ಶ್ರವಣಬೆಳಗೊಳ | ಶ್ರವಣಬೆಳಗೊಳ-6 | ಸಾಮಾನ್ಯ | 1 |
| 15 | 39-ಶ್ರವಣಬೆಳಗೊಳ | ನಾಗಯ್ಯನ ಕೊಪ್ಪಲು | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 16 | 39-ಶ್ರವಣಬೆಳಗೊಳ | ನಾಗಯ್ಯನ ಕೊಪ್ಪಲು | ಸಾಮಾನ್ಯ | 1 |
| 17 | 39-ಶ್ರವಣಬೆಳಗೊಳ | ನಾಗಯ್ಯನ ಕೊಪ್ಪಲು | ಸಾಮಾನ್ಯ ಮಹಿಳೆ | 1 |
| 1 | ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ದಿನ | 17/12/2021 (ಶುಕ್ರವಾರ) |
| 2 | ನಾಮಪತ್ರಗಳನ್ನು ಪರಿಶೀಲಿಸುವ ದಿನಾಂಕ ಮತ್ತು ದಿನ | 18/12/2021 (ಶನಿವಾರ) |
| 3 | ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮತ್ತು ದಿನ | 20/12/2021 (ಸೋಮವಾರ) |
| 4 | ಮತದಾನ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 27/12/2021 (ಸೋಮವಾರ) |
| 5 | ಮರು ಮತದಾನ ಇದ್ದಲ್ಲಿ ಮತದಾನವನ್ನು ನಡೆಸಬೇಕಾದ ದಿನಾಂಕ ಮತ್ತು ದಿನ (ಸಮಯ ಬೆಳಿಗ್ಗೆ 7.00 ಗಂಟೆಯಿಂದ ಸಂಜೆ 5.00 ಗಂಟೆವರೆಗೆ) | 29/12/2021 (ಬುಧವಾರ) |
| 6 | ಮತಗಳ ಎಣಿಕೆಯ ದಿನಾಂಕ ಮತ್ತು ದಿನ (ಬೆಳಿಗ್ಗೆ 8.00 ಗಂಟೆಯಿಂದ ತಾಲ್ಲೂಕಿನ ಕೇಂದ್ರ ಸ್ಥಳಗಳಲ್ಲಿ ) | 30/12/2021 (ಗುರುವಾರ) |
| 7 | ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯ ಗೊಳಿಸಬೇಕೋ ಆ ದಿನಾಂಕ ಮತ್ತು ದಿನ | 30/12/2021 (ಗುರುವಾರ) |
(ಆರ್. ಗಿರೀಶ್, ಭಾ.ಆ.ಸೇ.) ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ, ಹಾಸನ ಜಿಲ್ಲೆ, ಹಾಸನ.
7ಪ್ರಪತ್ರ-2 (ನಿಯಮ 12(2)ನ್ನು ನೋಡಿ) :: ಅಧಿಸೂಚನೆ ::
ನಂ: ಚುನಾವಣೆ(2) 24/2021-22 ದಿನಾಂಕ: 13/12/2021.
1993 ರ ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮದ ಉಪಬಂಧಗಳ ಮೇರೆಗೆ ಹಾಸನ ಜಿಲ್ಲೆಯ ಹಾಸನ ತಾಲ್ಲೂಕಿಗೆ ಸಂಬಂಧಿಸಿದಂತೆ 2-ಅಂಬುಗ, 3-ಅಂಕಪುರ, 8-ಚನ್ನಂಗಿಹಳ್ಳಿ ಮತ್ತು 21-ಕಟ್ಟಾಯ ಗ್ರಾಮ ಪಂಚಾಯಿತಿಗಳ ಪದಾವಧಿಯು ಮುಕ್ತಾಯವಾಗಿ ಹೊರಹೋಗುವ ಕಾರಣದಿಂದ ತೆರವಾದ ಸದಸ್ಯ ಸ್ಥಾನಗಳನ್ನು ತುಂಬಲು ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಹೊರಡಿಸಿರುವ ಆದೇಶ ಸಂಖ್ಯೆ: ರಾಚುಆ 57 ಇಜಿಪಿ 2021, ದಿನಾಂಕ: 29/11/2021 ರಂತೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 308ಎಎ ಮತ್ತು 308ಎಬಿ ರನ್ವಯ ರನ್ವಯ ನಿಗದಿಪಡಿಸಿರುವ ಚುನಾವಣೆಯನ್ನು ವೇಳಾಪಟ್ಟಿಯನ್ನು ಅನುಸರಿಸಿ, ಕರ್ನಾಟಕ ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ 12ನೇ ನಿಯಮಕ್ಕನುಸಾರವಾಗಿ ಹಾಸನ ಜಿಲ್ಲೆಯ ಜಿಲ್ಲಾಧಿಕಾರಿಯಾದ ಆರ್. ಗಿರೀಶ್, ಭಾ.ಆ.ಸೇ. ಎಂಬ ಹೆಸರಿನ ನಾನು ಸದರಿ ಚುನಾವಣೆಗೆ ಸಂಬಂಧಿಸಿದ ಈ ಕೆಳಕಂಡ ಕಾರ್ಯಕ್ರಮದ ವೇಳಾಪಟ್ಟಿಯನ್ನು ಈ ಮೂಲಕ ನಿಗದಿಪಡಿಸಿರುತ್ತೇನೆ.
| ಹಾಸನ ತಾಲ್ಲೂಕು | ||||
| ಕ್ರ. ಸಂ. | ಗ್ರಾಮ ಪಂಚಾಯಿತಿಯ ಹೆಸರು | ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ | ನಿಗದಿಯಾಗಿರುವ ಮೀಸಲಾತಿ ಸ್ಥಾನ | ಸದಸ್ಯ ಸ್ಥಾನದ ಸಂಖ್ಯೆ |
| 1 | 2-ಅಂಬುಗ | ಅಂಬುಗ-1 | ಅನುಸೂಚಿತ ಪಂಗಡ ಮಹಿಳೆ | 1 |
| 2 | 2-ಅಂಬುಗ | ಅಂಬುಗ-1 | ಸಾಮಾನ್ಯ ಮಹಿಳೆ | 1 |
| 3 | 2-ಅಂಬುಗ | ಅಂಬುಗ-2 | ಅನುಸೂಚಿತ ಜಾತಿ ಮಹಿಳೆ | 1 |
| 4 | 2-ಅಂಬುಗ | ಅಂಬುಗ-2 | ಸಾಮಾನ್ಯ | 1 |
| 5 | 2-ಅಂಬುಗ | ಗಾಣಿಗರ ಹೊಸಹಳ್ಳಿ-1 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 6 | 2-ಅಂಬುಗ | ಗಾಣಿಗರ ಹೊಸಹಳ್ಳಿ-2 | ಅನುಸೂಚಿತ ಜಾತಿ | 1 |
| 7 | 2-ಅಂಬುಗ | ಗಾಣಿಗರ ಹೊಸಹಳ್ಳಿ-3 | ಸಾಮಾನ್ಯ | 1 |
| 8 | 2-ಅಂಬುಗ | ಜಕ್ಕನಹಳ್ಳಿ | ಸಾಮಾನ್ಯ | 1 |
| 1 | 3-ಅಂಕಪುರ | ಗುಡ್ಡದ ತೆರಣ್ಯ | ಅನುಸೂಚಿತ ಜಾತಿ ಮಹಿಳೆ | 1 |
| 2 | 3-ಅಂಕಪುರ | ಗುಡ್ಡದ ತೆರಣ್ಯ | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 3 | 3-ಅಂಕಪುರ | ಗುಡ್ಡದ ತೆರಣ್ಯ | ಸಾಮಾನ್ಯ | 1 |
| 4 | 3-ಅಂಕಪುರ | ಅಂಕಪುರ-1 | ಅನುಸೂಚಿತ ಜಾತಿ ಮಹಿಳೆ | 1 |
| 5 | 3-ಅಂಕಪುರ | ಅಂಕಪುರ-1 | ಸಾಮಾನ್ಯ | 1 |
| 6 | 3-ಅಂಕಪುರ | ಅಂಕಪುರ-2 | ಅನುಸೂಚಿತ ಪಂಗಡ ಮಹಿಳೆ | 1 |
| 7 | 3-ಅಂಕಪುರ | ಅಂಕಪುರ-3 | ಸಾಮಾನ್ಯ | 1 |
| 8 | 3-ಅಂಕಪುರ | ಮಲ್ಲೇದೇವರಪುರ | ಸಾಮಾನ್ಯ | 1 |
| 9 | 3-ಅಂಕಪುರ | ಮಲ್ಲೇದೇವರಪುರ | ಸಾಮಾನ್ಯ ಮಹಿಳೆ | 1 |
| 10 | 3-ಅಂಕಪುರ | ಸತ್ತಿಗರಹಳ್ಳಿ-1 | ಅನುಸೂಚಿತ ಜಾತಿ | 1 |
| 11 | 3-ಅಂಕಪುರ | ಸತ್ತಿಗರಹಳ್ಳಿ-1 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 12 | 3-ಅಂಕಪುರ | ಸತ್ತಿಗರಹಳ್ಳಿ-2 | ಸಾಮಾನ್ಯ | 1 |
| 13 | 3-ಅಂಕಪುರ | ಸತ್ತಿಗರಹಳ್ಳಿ-3 | ಸಾಮಾನ್ಯ ಮಹಿಳೆ | 1 |
| 14 | 3-ಅಂಕಪುರ | ಅವ್ವೇರಹಳ್ಳಿ | ಹಿಂದುಳಿದ ವರ್ಗ 'ಬ' | 1 |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 2978
| 1 | 8-ಚನ್ನಂಗಿಹಳ್ಳಿ | ಹ್ಯಾರಾನೆ | ಹಿಂದುಳಿದ ವರ್ಗ 'ಬ' | 1 |
| 2 | 8-ಚನ್ನಂಗಿಹಳ್ಳಿ | ಹ್ಯಾರಾನೆ | ಸಾಮಾನ್ಯ ಮಹಿಳೆ | 1 |
| 3 | 8-ಚನ್ನಂಗಿಹಳ್ಳಿ | ಚನ್ನಂಗಿಹಳ್ಳಿ | ಅನುಸೂಚಿತ ಜಾತಿ | 1 |
| 4 | 8-ಚನ್ನಂಗಿಹಳ್ಳಿ | ಚನ್ನಂಗಿಹಳ್ಳಿ | ಸಾಮಾನ್ಯ ಮಹಿಳೆ | 1 |
| 5 | 8-ಚನ್ನಂಗಿಹಳ್ಳಿ | ಕಬ್ಬತ್ತಿ | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 6 | 8-ಚನ್ನಂಗಿಹಳ್ಳಿ | ಕಬ್ಬತ್ತಿ | ಸಾಮಾನ್ಯ | 1 |
| 7 | 8-ಚನ್ನಂಗಿಹಳ್ಳಿ | ಮಾದಾಪುರ | ಅನುಸೂಚಿತ ಜಾತಿ ಮಹಿಳೆ | 1 |
| 8 | 8-ಚನ್ನಂಗಿಹಳ್ಳಿ | ಮಾದಾಪುರ | ಸಾಮಾನ್ಯ | 1 |
| 9 | 8-ಚನ್ನಂಗಿಹಳ್ಳಿ | ಕಿತ್ತಾನೆ | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 10 | 8-ಚನ್ನಂಗಿಹಳ್ಳಿ | ಕಿತ್ತಾನೆ | ಸಾಮಾನ್ಯ | 1 |
| 11 | 8-ಚನ್ನಂಗಿಹಳ್ಳಿ | ದೊಡ್ಡಬೀಕನಹಳ್ಳಿ | ಅನುಸೂಚಿತ ಪಂಗಡ ಮಹಿಳೆ | 1 |
| 12 | 8-ಚನ್ನಂಗಿಹಳ್ಳಿ | ದೊಡ್ಡಬೀಕನಹಳ್ಳಿ | ಸಾಮಾನ್ಯ | 1 |
| 13 | 8-ಚನ್ನಂಗಿಹಳ್ಳಿ | ದೊಡ್ಡಬೀಕನಹಳ್ಳಿ | ಸಾಮಾನ್ಯ ಮಹಿಳೆ | 1 |
| 1 | 21-ಕಟ್ಟಾಯ | ಕಲ್ಲಾರೆ ಕೊಪ್ಪಲು-1 | ಹಿಂದುಳಿದ ವರ್ಗ 'ಅ' | 1 |
| 2 | 21-ಕಟ್ಟಾಯ | ಕಲ್ಲಾರೆ ಕೊಪ್ಪಲು-2 | ಸಾಮಾನ್ಯ ಮಹಿಳೆ | 1 |
| 3 | 21-ಕಟ್ಟಾಯ | ಕಟ್ಟಾಯ | ಅನುಸೂಚಿತ ಜಾತಿ | 1 |
| 4 | 21-ಕಟ್ಟಾಯ | ಕಟ್ಟಾಯ | ಅನುಸೂಚಿತ ಪಂಗಡ ಮಹಿಳೆ | 1 |
| 5 | 21-ಕಟ್ಟಾಯ | ಕಟ್ಟಾಯ | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 6 | 21-ಕಟ್ಟಾಯ | ಕಟ್ಟಾಯ | ಸಾಮಾನ್ಯ ಮಹಿಳೆ | 1 |
| 7 | 21-ಕಟ್ಟಾಯ | ದೋರಹಳ್ಳಿ | ಸಾಮಾನ್ಯ | 1 |
| 8 | 21-ಕಟ್ಟಾಯ | ದೋರಹಳ್ಳಿ | ಸಾಮಾನ್ಯ ಮಹಿಳೆ | 1 |
| 9 | 21-ಕಟ್ಟಾಯ | ಜಿನ್ನೇನಹಳ್ಳಿ-1 | ಸಾಮಾನ್ಯ | 1 |
| 10 | 21-ಕಟ್ಟಾಯ | ಜಿನ್ನೇನಹಳ್ಳಿ-2 | ಹಿಂದುಳಿದ ವರ್ಗ 'ಅ' ಮಹಿಳೆ | 1 |
| 11 | 21-ಕಟ್ಟಾಯ | ಬ್ಯಾಡರಹಳ್ಳಿ | ಹಿಂದುಳಿದ ವರ್ಗ 'ಬ' | 1 |
| 12 | 21-ಕಟ್ಟಾಯ | ಬ್ಯಾಡರಹಳ್ಳಿ | ಸಾಮಾನ್ಯ | 1 |
| 13 | 21-ಕಟ್ಟಾಯ | ಬೀಕನಹಳ್ಳಿ-1 | ಸಾಮಾನ್ಯ | 1 |
| 14 | 21-ಕಟ್ಟಾಯ | ಬೀಕನಹಳ್ಳಿ-2 | ಅನುಸೂಚಿತ ಜಾತಿ ಮಹಿಳೆ | 1 |
| 15 | 21-ಕಟ್ಟಾಯ | ಬೀಕನಹಳ್ಳಿ-2 | ಸಾಮಾನ್ಯ ಮಹಿಳೆ | 1 |

:- , , , .