(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 18 , 2022 ( , 28, , ೧೯೪3) BENGALURU, TUESDAY, 18, JANUARY , 2022 ( PUSHYA , 28, SHAKAVARSHA, 1943)
. 57 No. 57 ¨sÁUÀ – 4ಎ Part – IVA
(cid:3704)ಸ(cid:3453)ೕಯ ವ(cid:3186) ವ(cid:3707)ರಗ(cid:3635) ಮ(cid:3425)(cid:3176) (cid:3662)ಸನ ರಚ(cid:3488) ಸ(cid:3273)(cid:3647)ಲಯ
(cid:3704)(cid:3218)(cid:3186) : (cid:3704)ವ(cid:3186) (cid:3662)ಇ 16 (cid:3587)(cid:3662)ಪ(cid:3187) 2021 ಕ(cid:3482)(cid:4305)ಟಕ ಸ(cid:3197)(cid:4305)ರದ ಸ(cid:3273)(cid:3647)ಲಯ,
(cid:3648)(cid:3467)ನ(cid:3703)ಧ,
(cid:3533)ಂಗ(cid:3636)(cid:3590), (cid:3453)(cid:3482)ಂಕ: 18 .01.2022.
ಅ(cid:3468)(cid:3696)ಚ(cid:3488)
The Karnataka Ministers Salaries and Allowances Act, 1956 (Karnataka Act 05 of 1957) ಇದರ ಅ(cid:3468)(cid:3202)ತ ಕನ(cid:3180) ಡ (cid:3542)(cid:3677)ಂತರವ(cid:3485)(cid:3180) the Karnataka Official Language Act, 1963 ರ ಪ(cid:3187) ಕರಣ 5Aರ ಅ(cid:3378)ಯ(cid:3618)(cid:3189) (cid:3587)ಜ(cid:3186) (cid:3497)ಲರ ಅ(cid:3468)(cid:3197)ರದ (cid:3564)(cid:3593)(cid:3233) (cid:3692)ವ(cid:4305)ಜ(cid:3483)ಕರ (cid:3557)(cid:3708)(cid:3423)(cid:3227)(cid:3228) ಕ(cid:3482)(cid:4305)ಟಕ (cid:3587)ಜ(cid:3186) ಪತ(cid:3187) ದ (cid:3648)(cid:3669)ಷ ಪ(cid:3423)(cid:3187) (cid:3203)ಯ(cid:3618)(cid:3189) ((cid:3542)ಗ-IV) ಪ(cid:3187) ಕ(cid:3348)ಸ(cid:3620) ಆ(cid:3459)(cid:3663)ಸ(cid:3617)(cid:3228)(cid:3458),-
ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭ ತ್ಯೆಗಳ ಅಧಿನಿಯಮ, 1956
ಪ ್ರಕರಣಗಳ ಪಟ್ಟಿ
ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ
ಪ್ರಕರಣಗಳು:
1. ಸಂಕ್ಷಿಪ್ತ ಹೆಸರು ಮತ್ತು ಪ್ರಾರಂಭ
2. ಪರಿಭಾಷೆಗಳು 3. ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸಂಬಳಗಳು
3ಎ. (cid:3704)ಬಳ ಮ(cid:3425)(cid:3176) ಭ(cid:3428)(cid:3186) ಗಳ(cid:3485)(cid:3180) ಕ(cid:3378)(cid:3563)(cid:3236)(cid:3633)(cid:3695)(cid:3650)(cid:3455)
- ಮಂತ್ರಿಗಳಿಗೆ ವಾಸದ ಮನೆಗಳು 5. ಮಂತ್ರಿಗಳಿಗೆ ವಾಹನ ಸೌಲಭ್ಯ ↩
(1)2 6. ಮಂತ್ರಿಗಳು ಮತ್ತು ಸರ್ಕಾರವು ಸಂದಾಯ ಮಾಡಬೇಕಾದ ಚಾರ್ಜುಗಳು
6ಎ. ರಾಜ್ಯಮಂತ್ರಿಗಳ ಸಂಬಳಗಳು
6ಬಿ. ರಾಜ್ಯಮಂತ್ರಿಗಳ ನಿವಾಸಗಳು
6ಸಿ. ರಾಜ್ಯಮಂತ್ರಿಗಳಿಗೆ ವಾಹನ ಸೌಲಭ್ಯ
6ಡಿ. ರಾಜ್ಯಮಂತ್ರಿಗಳು ಮತ್ತು ಸರ್ಕಾರವು ಸಂದಾಯ ಮಾಡಬೇಕಾದ ಚಾರ್ಜುಗಳು 7. ಉಪಮಂತ್ರಿಗಳ ಸಂಬಳಗಳು 8. ಉಪಮಂತ್ರಿಗಳ ನಿವಾಸಗಳು 9. ಉಪಮಂತ್ರಿಗಳಿಗೆ ವಾಹನ ಸೌಲಭ್ಯ
9ಎ. ಮಂತ್ರಿಗಳಿಂದ ಹೆಲಿಕಾಪ್ಟರ್ ಮತ್ತು ಏರ್ಕ್ರಾಫ್ಟ್ನ ಬಳಕೆ 10. ಉಪಮಂತ್ರಿಗಳು ಮತ್ತು ಸರ್ಕಾರವು ಸಂದಾಯ ಮಾಡಬೇಕಾದ ಚಾರ್ಜುಗಳು
10ಎ. ಇತರ ಕೆಲವು ಸಂದರ್ಭಗಳಲ್ಲಿ ರಾಜ್ಯ ಸರ್ಕಾರವು ಭರಿಸಬೇಕಾದ ವಿದ್ಯುಚ್ಛಕ್ತಿ ಮತ್ತು
ನೀರು ಬಳಕೆ ದರಗಳು
10ಬಿ. ಮನೆ ಬಾಡಿಗೆ ಮುಂತಾದುವುಗಳ ಸಂಬಂಧದಲ್ಲಿ ಕಡಿತಗಳು
11. ಮಂತ್ರಿ, ರಾಜ್ಯ ಮಂತ್ರಿ ಅಥವಾ ಉಪಮಂತ್ರಿಗಳು ಅಧಿಕಾರ ವಹಿಸಿಕೊಂಡ ಮೇಲೆ ಅಥವಾ ಅಧಿಕಾರ ತ್ಯಜಿಸಿದ ಮೇಲೆ ಪಡೆಯುವ ಪ್ರಯಾಣ ಭತ್ಯೆಗಳು
12. ಪ್ರವಾಸದ ಮೇಲಿರುವಾಗ ಪ್ರಯಾಣ ಭತ್ಯೆ ಮತ್ತು ಇತರ ಭತ್ಯೆಗಳು
12ಎ. xxx
13. ವೈದ್ಯಕೀಯ ಶುಶ್ರೂಷೆ
14. ಮಂತ್ರಿಗಳು, ರಾಜ್ಯ ಮಂತ್ರಿಗಳು ಮತ್ತು ಉಪಮಂತ್ರಿಗಳು ವೃತ್ತಿ ಮುಂತಾದುವುಗಳನ್ನು
ನಡೆಸುವಂತಿಲ್ಲ
15. ನಿಯಮ ರಚನಾಧಿಕಾರ
16. 1956ರ ಕರ್ನಾಟಕ ಅಧ್ಯಾದೇಶ ಸಂಖ್ಯೆ 2ರ ನಿರಸನ ಮತ್ತು ಉಳಿಸುವಿಕೆಗಳು3
ಉದ್ದೇಶಗಳು ಮತ್ತು ಕಾರಣಗಳ ಹೇಳಿಕೆ
I
1957ರ ಅಧಿನಿಯಮ ಸಂಖ್ಯೆ 5 - ಲಭ್ಯವಿರುವುದಿಲ್ಲ
II
1966ರ ತಿದ್ದುಪಡಿ ಅಧಿನಿಯಮ 26.- ಭಾರತದ ಹೊರಗಿನ ಪ್ರಯಾಣಗಳಿಗಾಗಿ ಮಂತ್ರಿಗಳಿಗೆ ಮತ್ತು ಉಪಮಂತ್ರಿಗಳಿಗೆ ಸಂದಾಯ ಮಾಡಬೇಕಾದ ಪ್ರಯಾಣ ಮತ್ತು ದಿನ ಭತ್ಯೆಗಳನ್ನು ವಿನಿಯಮಿಸುವುದಕ್ಕೆ ಮೈಸೂರು ಮಂತ್ರಿಗಳ ಸಂಬಳಗಳು ಮತ್ತು ವೇತನಗಳ ಅಧಿನಿಯಮ, 1956ರಲ್ಲಿ ಪ್ರಸ್ತುತ ಯಾವುದೇ ನಿರ್ದಿಷ್ಟ ಉಪಬಂಧವಿರುವುದಿಲ್ಲ. ಈ ಉದ್ದೇಶಕ್ಕಾಗಿ ಉಪಬಂಧವನ್ನು ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 27ನೇ ಜುಲೈ 1967ರಲ್ಲಿ 3ನೇ ಪುಟದಲ್ಲಿ ಸಂಖ್ಯೆ 130 ಆಗಿ ಪ್ರಕಟವಾಗಿದೆ)
III
1967ರ ತಿದ್ದುಪಡಿ ಅಧಿನಿಯಮ 9.- ಮಂತ್ರಿಗಳಿಗೆ ಮತ್ತು ಉಪಮಂತ್ರಿಗಳಿಗೆ ಸಂದಾಯ ಮಾಡಬೇಕಾದ ಸಂಬಳಗಳು ಮತ್ತು ಭತ್ಯೆಗಳನ್ನು ಸುಮಾರು ಹತ್ತು ವರ್ಷಗಳ ಹಿಂದೆ ನಿಗದಿಪಡಿಸಲಾಗಿತ್ತು. ಪ್ರಸ್ತುತ ಜೀವನ ನಿರ್ವಹಣಾ ವೆಚ್ಚವು ಹೆಚ್ಚಾಗಿರುವ ಹಿನ್ನಲೆಯಲ್ಲಿ ಇವುಗಳನ್ನು ಹೆಚ್ಚಿಸುವುದು ಅವಶ್ಯಕವಾಗಿದೆ. ಉಪಮಂತ್ರಿಗಳು ಅಧಿಕೃತ ಕರ್ತವ್ಯದ ಮೆಲೆ ಪ್ರವಾಸಗಳನ್ನು ಕೈಗೊಳ್ಳಬೇಕಾಗಿರುವುದರಿಂದ ಅವರುಗಳಿಗೆ ಮೋಟಾರು ಕಾರುಗಳನ್ನು ಒದಗಿಸುವುದು ಅವಶ್ಯಕವಾಗಿದೆ.
ಆದುದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 31ನೇ ಜುಲೈ 1967ರಲ್ಲಿ 4ನೇ ಪುಟದಲ್ಲಿ ಸಂಖ್ಯೆ 160 ಆಗಿ ಪ್ರಕಟವಾಗಿದೆ)
IV
1968ರ ತಿದ್ದುಪಡಿ ಅಧಿನಿಯಮ 17.- ಮೈಸೂರು ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956 ಮೈಸೂರು ರಾಜ್ಯದ ಮಂತ್ರಿಗಳು ಮತ್ತು ಉಪಮಂತ್ರಿಗಳಿಗೆ ಸಂಬಳಗಳು ಮತ್ತು ಭತ್ಯೆಗಳಿಗಾಗಿ ಉಪಬಂಧ ಕಲ್ಪಿಸುತ್ತದೆ. ಮಂತ್ರಿಗಳು ಮತ್ತು ಉಪಮಂತ್ರಿಗಳ ಜೊತೆಗೆ ರಾಜ್ಯ ಮಂತ್ರಿಗಳನ್ನು ನೇಮಕ ಮಾಡುವ4 ಪರಿಣಾಮವಾಗಿ, ಅವರುಗಳ ಸಂಬಳಗಳು ಮತ್ತು ಭತ್ಯೆಗಳಿಗಾಗಿಯೂ ಉಪಬಂಧ ಕಲ್ಪಿಸುವುದು ಅವಶ್ಯಕವಾಗಿದೆ.
ವಿಧಾನಮಂಡಲದ ಸದನಗಳು ಅಧಿವೇಶನದಲ್ಲಿಲ್ಲದಿದ್ದುದರಿಂದ ರಾಜ್ಯ ಮಂತ್ರಿಗಳು ಸಂಬಳಗಳು ಮತ್ತು ಭತ್ಯೆಗಳ ಸಂದಾಯಕ್ಕಾಗಿ ಉಪಬಂಧ ಕಲ್ಪಿಸಲು ಒಂದು ಅಧ್ಯಾದೇಶವನ್ನು ಪ್ರಖ್ಯಾಪಿಸಲಾಯಿತು.
ಈ ವಿಧೇಯಕದ ಉದ್ದೇಶವು ಅಧ್ಯಾದೇಶವನ್ನು ಬದಲಿಸುವುದಾಗಿದೆ.
ವಾಯು ಮೂಲಕದ ಪ್ರಯಾಣಗಳ ಅವಧಿಯಲ್ಲಿ ಆಗುವ ಅಪಘಾತಗಳಿಗೆ ವಿಮೆಗಾಗಿ ವಿಮಾ ಕಂತುಗಳನ್ನು ಸಂದಾಯ ಮಾಡುವುದಕ್ಕಾಗಿ ನಿರ್ದಿಷ್ಟ ಶಾಸನಬದ್ಧ ಉಪಬಂಧಗಳನ್ನು ಹೊಂದುವುದು ಹೆಚ್ಚು ಯುಕ್ತವಾಗುತ್ತದೆ ಎಂದು ಪರಿಗಣಿಸಲಾಯಿತಾದ್ದರಿಂದ ಈ ಉದ್ದೇಶಕ್ಕಾಗಿ ಅಧ್ಯಾದೇಶದಲ್ಲಿ ಅವಶ್ಯಕ ಉಪಬಂಧವನ್ನು ಕಲ್ಪಿಸಲಾಗಿದೆ.
ಮಂತ್ರಿಗಳು ದೆಹಲಿಯಲ್ಲಿ ತಂಗಿದ್ದಾಗ ಅವರಿಗೆ ಉಚಿತ ಕಾರುಗಳ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧದಲ್ಲಿ ಅವಶ್ಯಕ ಶಾಸನಬದ್ಧ ಉಪಬಂಧಗಳನ್ನು ಕಲ್ಪಿಸುವುದಕ್ಕೆ ಮತ್ತು ಮಂತ್ರಿಗಳು ಪ್ರವಾಸದಲ್ಲಿದ್ದಾಗ ಮುಂದಿನ ಪ್ರಯಾಣವನ್ನು ರೈಲಿನ ಮೂಲಕವಾಗಲಿ ಅಥವಾ ವಾಯು ಮೂಲಕವಾಗಿಯಾಗಲಿ ಕೈಗೊಂಡಾಗ ಬೆಂಗಳೂರಿಗೆ ಮೋಟಾರು ಕಾರನ್ನು ಹಿಂದಕ್ಕೆ ತರುವುದಕ್ಕಾಗಿ ಪೆಟ್ರೋಲ್ ಚಾರ್ಜುಗಳನ್ನು ಸಂದಾಯ ಮಾಡುವುದಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 26ನೇ ಆಗಸ್ಟ್ 1968ರಲ್ಲಿ 8ನೇ ಪುಟದಲ್ಲಿ ಸಂಖ್ಯೆ 706 ಆಗಿ ಪ್ರಕಟವಾಗಿದೆ)
V
1974ರ ಅಧಿನಿಯಮ ಸಂಖ್ಯೆ 18 - ಲಭ್ಯವಿರುವುದಿಲ್ಲ
VI
1976ರ ತಿದ್ದುಪಡಿ ಅಧಿನಿಯಮ 48.- ಭಾರತದ ಹೊರಗಿನ ಪ್ರಯಾಣ ವೆಚ್ಚ ಹಾಗೆಯೇ ರಾಜಧಾನಿಗಳಲ್ಲಿ ಹಾಗೂ ವಿದೇಶಗಳ ಗ್ರಾಮಾಂತರಗಳಲ್ಲಿ ಜೀವನ ವೆಚ್ಚಗಳು ಇತ್ತೀಚಿನ ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. ವಾಯು, ರೈಲು ಅಥವಾ ಸಮುದ್ರದ ಮೂಲಕ ಪ್ರಯಾಣಗಳಿಗಾಗಿ ಮಂತ್ರಿಗಳಿಗೆ ದರ್ಜೆಯ ಏಕ ದರವು 1 ಮತ್ತು 1/5 ರಂತೆ ಪ್ರಯಾಣಭತ್ಯೆಯ ಶ್ರೇಣಿಯು ಅನ್ವಯವಾಗುತ್ತದೆ ಮತ್ತು ದಿನಭತ್ಯೆಯು ಪ್ರಯಾಣ ದಿನಗಳಿಗಾಗಿ ಹಾಗೂ ಯಾವುದೇ ಸ್ಥಳದಲ್ಲಿ ತಂಗಿದಾಗಿನ ದಿನಗಳಿಗಾಗಿ ಪ್ರತಿದಿನಕ್ಕೆ ರೂ. 100 ಇದ್ದು ಮತ್ತು ವಿಶೇಷ ಸಂದರ್ಭಗಳಲ್ಲಿ ರೂ. 150 ರಂತೆ ದಿನಭತ್ಯೆಯನ್ನು ಅಧಿಕೃತಗೊಳಿಸಬೇಕೆಂಬ ಉಪಬಂಧವು ಈಗ ಸಾಕಾಗುತ್ತಿಲ್ಲ.
ಕೇಂದ್ರ ಮಂತ್ರಿಗಳ ಸಂಬಳಗಳು ಭತ್ಯೆಗಳ ಅಧಿನಿಯಮದ ಅಡಿಯಲ್ಲಿ ಭಾರತ ಸರ್ಕಾರವು ರಚಿಸಿದ ನಿಯಮಗಳ ಅನುಸಾರವಾಗಿ, ಈ ಉದ್ದೇಶಕ್ಕಾಗಿನ ಉಪಬಂಧವು, ನಿರ್ದಿಷ್ಟ ಮಂಜೂರಾತಿಗನುಸಾರವಾಗಿ5 ಪ್ರತಿಯೊಂದು ಸಂದರ್ಭದಲ್ಲಿ ಮಂತ್ರಿಗಳ ವಿದೇಶ ಪ್ರವಾಸಗಳ ವೆಚ್ಚವನ್ನು ರಾಷ್ಟ್ರಾಧ್ಯಕ್ಷರು ನಿಯಂತ್ರಿಸತಕ್ಕದ್ದು ಎಂದಿದೆ. ಜೀವನ ನಿರ್ವಹಣಾ ವೆಚ್ಚದಲ್ಲಿ ಹಾಗೂ ಅಲ್ಲಿ ಪಡೆಯುವ ಪ್ರಯಾಣದ ಆಧಾರದ ಮೇಲೆ ರಾಷ್ಟ್ರದಿಂದ ರಾಷ್ಟ್ರಕ್ಕೆ ವಾಸ್ತವಿಕ ವೆಚ್ಚವು ವ್ಯತ್ಯಾಸವಾಗುವುದರಿಂದ, ಅಧಿನಿಯಮವನ್ನು ತಿದ್ದುಪಡಿ ಮಾಡುವ ಮೂಲಕ ಅಂತಹುದ್ದೇ ಉಪಬಂಧವನ್ನು ಕಲ್ಪಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 18ನೇ ಮಾರ್ಚ್ 1976ರಲ್ಲಿ 3ನೇ ಪುಟದಲ್ಲಿ ಸಂಖ್ಯೆ 1533 ಆಗಿ ಪ್ರಕಟವಾಗಿದೆ)
VII
1978ರ ತಿದ್ದುಪಡಿ ಅಧಿನಿಯಮ 32.- ಮಂತ್ರಿಗಳು, ರಾಜ್ಯಮಂತ್ರಿಗಳು ಮತ್ತು ಉಪಮಂತ್ರಿಗಳ ಸಂಬಳವನ್ನು ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಮಂತ್ರಿಗಳು ಪದವನ್ನು ತ್ಯಜಿಸಿದ ನಿಕಟ ತರುವಾಯದ ಎರಡು ತಿಂಗಳ ಅವಧಿಗಾಗಿ ಕಚೇರಿ ನಿವಾಸಗಳಲ್ಲಿ ಇರುವಂತೆ ಅವಧಿಯನ್ನು ವಿಸ್ತರಿಸುವುದೂ ಒಳಗೊಂಡಂತೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸುವುದು ಕೂಡಾ ಅವಶ್ಯಕವೆಂದು ಪರಿಗಣಿಸಲಾಗಿದೆ ಹಾಗೂ ಈ ಮುಂದಿನವುಗಳನ್ನು ಕಲ್ಪಿಸುವುದೂ ಅವಶ್ಯಕವೆಂದು ಪರಿಗಣಿಸಲಾಗಿದೆ, ಎಂದರೆ:-
(i) ಪ್ರತಿ ತಿಂಗಳಿಗೆ ರೂ. 200 ರಂತೆ ಆತಿಥ್ಯ ಭತ್ಯೆಯನ್ನು ಒದಗಿಸುವುದು.
(ii) ಅಧಿಕೃತ ನಿವಾಸದ ಬದಲಿಗೆ ಮನೆ ಬಾಡಿಗೆ ಭತ್ಯೆಯನ್ನು ರೂ. 150ರಂತೆ ಹೆಚ್ಚಿಸುವುದು.
(iii) ವಾಹನ ಭತ್ಯೆಯನ್ನು ಪ್ರತಿ ತಿಂಗಳು ರೂ. 350ರಂತೆ ಹೆಚ್ಚಿಸುವುದು.
(iv) ಮೋಟಾರು ಕಾರುಗಳ ಆಯಿಲ್ ವೆಚ್ಚವನ್ನು ಭರಿಸುವುದು.
(v) ವಿದ್ಯುಚ್ಛಕ್ತಿ ಮತ್ತು ನೀರಿನ ಬಳಕೆಗಾಗಿನ ತಿಂಗಳ ಒಟ್ಟು ಚಾರ್ಜುಗಳಲ್ಲಿ ಮೊದಲ ರೂ. 200 ಗಳನ್ನು ಮಂತ್ರಿ/ರಾಜ್ಯಮಂತ್ರಿಯು ಭರಿಸುವುದು ಮತ್ತು ಹೆಚ್ಚುವರಿ ಮೊತ್ತದಲ್ಲಿ ರೂ. 200 ನ್ನು ಸರ್ಕಾರವು ಭರಿಸುವುದು.
(vi) ಪ್ರಯಾಣ ಭತ್ಯೆಯನ್ನು ಕಿಲೋಮೀಟರ್ ಒಂದಕ್ಕೆ 75 ಪೈಸೆಯಿಂದ ರೂ. 1 ಕ್ಕೆ ಹಾಗೂ ರಾಜ್ಯದೊಳಗಿನ ದಿನಭತ್ಯೆಯನ್ನು ಪ್ರತಿದಿನಕ್ಕೆ ರೂ. 30ರಿಂದ ರೂ. 50ಕ್ಕೆ ಹಾಗೂ ರಾಜ್ಯದ ಹೊರಗಡೆ ತಂಗುವಿಕೆಗೆ ಪ್ರತಿದಿನಕ್ಕೆ ರೂ. 50 ರಿಂದ ರೂ. 75ಕ್ಕೆ ಹೆಚ್ಚಿಸುವುದು.
(vii) 3 ವರ್ಷಗಳಿಗೆ ಕಡಿಮೆಯಿಲ್ಲದಂತೆ ಸೇವೆ ಸಲ್ಲಿಸಿರುವ ಮಂತ್ರಿಗಳು/ರಾಜ್ಯಮಂತ್ರಿಗಳಿಗೆ ಪ್ರತಿ ತಿಂಗಳು ವಿಶ್ರಾಂತಿ ವೇತನ ರೂ. 500 ಹಾಗೂ ಪ್ರತಿ ಹೆಚ್ಚುವರಿ ಒಂದು ವರ್ಷದ ಸೇವೆಗೆ ಹೆಚ್ಚುವರಿ6 ವಿಶ್ರಾಂತಿ ವೇತನ ರೂ. 50 ಸಂದಾಯ ಮಾಡುವುದು ಮತ್ತು ಇದು ಪ್ರತಿ ತಿಂಗಳಿಗೆ ಗರಿಷ್ಠ ರೂ. 750ಕ್ಕೆ ಒಳಪಟ್ಟಿರತಕ್ಕದ್ದು.
ಮಂತ್ರಿಗಳು ಸಂದಾಯ ಮಾಡುವ ವರಮಾನ ತೆರಿಗೆಯನ್ನು ಸೇರಿಸಿಕೊಳ್ಳಲು ಕೆಲವು ಉಪಬಂಧಗಳನ್ನು ಪೂರ್ವಾನ್ವಯವಾಗಿ ಜಾರಿಗೆ ತರಲಾಗಿದೆ.
ಆದುದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 14ನೇ ಆಗಸ್ಟ್ 1978ರಲ್ಲಿ 8ನೇ ಪುಟದಲ್ಲಿ ಸಂಖ್ಯೆ 1150 ಆಗಿ ಪ್ರಕಟವಾಗಿದೆ)
VIII
1979ರ ತಿದ್ದುಪಡಿ ಅಧಿನಿಯಮ 17.- ಕರ್ನಾಟಕ ಮಂತ್ರಿಗಳ ಸಂಬಳಗಳು, ವಿಶ್ರಾಂತಿ ವೇತನಗಳು ಮತ್ತು ಭತ್ಯೆಗಳ ಅಧಿನಿಯಮ, 1978ರ ಮೂಲಕ ತಿದ್ದುಪಡಿಯಾದಂತೆ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ರ (1957ರ ಕರ್ನಾಟಕ ಅಧಿನಿಯಮ 5) ಉಪಬಂಧಗಳ ಅನ್ವಯ,-
(1) ಮಂತ್ರಿಗಳು, ರಾಜ್ಯಮಂತ್ರಿಗಳು ಮತ್ತು ಉಪಮಂತ್ರಿಗಳಿಗೆ ಹೆಚ್ಚಿಸಲಾದ ವಾಹನ ಭತ್ಯೆಯನ್ನು ಪೂರ್ವಾನ್ವಯ ದಿನಾಂಕದಿಂದ ಸಂದಾಯ ಮಾಡಬೇಕಿತ್ತು;
(2) ರಸ್ತೆ ಮೈಲೇಜನ್ನು ಪ್ರತಿ ಕಿಲೋಮೀಟರ್ಗೆ ರೂ. 1 ರಂತೆ ಸಂದಾಯ ಮಾಡಬೇಕಿತ್ತು;
(3) ಹೆಚ್ಚುವರಿ ನಿವೃತ್ತಿ ವೇತನವನ್ನು ಮಂತ್ರಿಗಳಿಗೆ, ರಾಜ್ಯಮಂತ್ರಿಗಳಿಗೆ, ಉಪಮಂತ್ರಿಗಳಿಗೆ, ಪ್ರಿಸೈಡಿಂಗ್ ಅಧಿಕಾರಿಗಳಿಗೆ, ಉಪಪ್ರಿಸೈಡಿಂಗ್ ಅಧಿಕಾರಿಗಳಿಗೆ, ಸರ್ಕಾರದ ಮುಖ್ಯ ಸಚೇತಕರುಗಳಿಗೆ ಮತ್ತು ವಿರೋಧ ಪಕ್ಷದ ನಾಯಕರುಗಳಿಗೆ ಸಂದಾಯ ಮಾಡಬೇಕಿತ್ತು.
ಈ ಮುಂದಿನವುಗಳನ್ನು ಅವಶ್ಯಕವೆಂದು ಪರಿಗಣಿಸಲಾಗಿದೆ, ಎಂದರೆ:-
(i) ವಾಹನ ಭತ್ಯೆಯನ್ನು ಹೆಚ್ಚುವರಿ ದರದಲ್ಲಿ ಉತ್ತರಾನ್ವಯವಾಗಿ ಮಾತ್ರ, ತಿದ್ದುಪಡಿ ಅಧಿನಿಯಮದ ಪ್ರಕಟಣೆಯ ದಿನಾಂಕ ಎಂದರೆ 26ನೇ ಡಿಸೆಂಬರ್ 1978ರಿಂದ ಜಾರಿಗೆ ಬರುವಂತೆ ಸಂದಾಯ ಮಾಡುವುದು;
(ii) ಪ್ರತಿ ಕಿಲೋಮೀಟರ್ಗೆ 0.75 ಪೈಸೆಗೆ ಮೈಲೇಜ್ ಭತ್ಯೆಯ ದರಗಳನ್ನು ಕಡಿಮೆ ಮಾಡುವುದು;
(iii) ಮಂತ್ರಿಗಳಿಗೆ, ರಾಜ್ಯಮಂತ್ರಿಗಳಿಗೆ, ಉಪಮಂತ್ರಿಗಳಿಗೆ ಒದಗಿಸಬೇಕಾದ ನಿವಾಸಿ ಕಟ್ಟಡಗಳ ಗರಿಷ್ಠ ಮೇಲುಪಾಯದ ಪ್ರದೇಶದ ಕುರಿತು ಮತ್ತು ಅಂಥ ಕಟ್ಟಡಗಳನ್ನು ಯಾವ ಶ್ರೇಣಿಯಲ್ಲಿ ಸಜ್ಜುಗೊಳಿಸತಕ್ಕದ್ದೆಂಬುದನ್ನು ಕೂಡಾ ನಿಯಮಗಳ ಮೂಲಕ ನಿಯಮಿಸಲು ಸರ್ಕಾರದ ಅಧಿಕಾರ ನೀಡುವುದು;
7(iv) ಮಂತ್ರಿಗಳು, ರಾಜ್ಯಮಂತ್ರಿಗಳು, ಉಪಮಂತ್ರಿಗಳು, ಪ್ರಿಸೈಡಿಂಗ್ ಅಧಿಕಾರಿಗಳು, ಉಪಪ್ರಿಸೈಡಿಂಗ್ ಅಧಿಕಾರಿಗಳು, ಸರ್ಕಾರದ ಮುಖ್ಯ ಸಚೇತಕರು ಮತ್ತು ವಿರೋಧ ಪಕ್ಷದ ನಾಯಕರು ವಿಧಾನಮಂಡಲದ ಸದಸ್ಯರಂತೆ ಅದೇ ವಿಶ್ರಾಂತಿ ವೇತನವನ್ನು ಪಡೆಯತಕ್ಕದ್ದು ಮತ್ತು ಅಧಿನಿಯಮದಲ್ಲಿ ಮಾಡಲಾದ ವಿಶೇಷ ಉಪಬಂಧವನ್ನು ಬಿಟ್ಟುಬಿಡತಕ್ಕದ್ದು.
ಕರ್ನಾಟಕ ವಿಧಾನಸಭೆಯು ಅಧಿವೇಶನದಲ್ಲಿಲ್ಲದಿದ್ದುದರಿಂದ, ಸದರಿ ಉದ್ದೇಶಕ್ಕಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು, ವಿಶ್ರಾಂತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಅಧ್ಯಾದೇಶ, 1978ನ್ನು ಪ್ರಖ್ಯಾಪಿಸಲಾಯಿತು.
ಸದರಿ ಅಧ್ಯಾದೇಶವು ವಿಧೇಯಕದ ಬದಲಿ ಆಗಿದೆ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 24ನೇ ಜನವರಿ 1979ರಲ್ಲಿ 5ನೇ ಪುಟದಲ್ಲಿ ಸಂಖ್ಯೆ 82 ಆಗಿ ಪ್ರಕಟವಾಗಿದೆ)
IX
1979ರ ತಿದ್ದುಪಡಿ ಅಧಿನಿಯಮ 30.- ಈ ವರ್ಷದ ಮಾರ್ಚ್ನ ಕೇಂದ್ರ ಬಡ್ಜೆಟ್ನಲ್ಲಿ ಪೆಟ್ರೋಲ್ ಮತ್ತು ಆಯಿಲ್ ದರಗಳಲ್ಲಿ ಹೆಚ್ಚಳವಾಗಿದೆ. ಇದರ ಜೊತೆಗೆ ಈ ಒಪಿಇಸಿ ಕೂಡಾ ಆಯಿಲ್ ದರಗಳನ್ನು ಹೆಚ್ಚಿಸಿ ಘೋಷಣೆ ಮಾಡಿದ್ದು, ಇದರ ಪರಿಣಾಮವು ರಾಷ್ಟ್ರದಲ್ಲಿ ಪೆಟ್ರೋಲ್ ಮತ್ತು ಆಯಿಲ್ ದರಗಳ ಮೇಲಾಗಿದೆ.
ಇದರಿಂದಾಗಿ, ಕಳೆದ ಕೆಲವು ತಿಂಗಳುಗಳಿಂದ ಪೆಟ್ರೋಲ್ ದರಗಳು ಹೆಚ್ಚುತ್ತಲಿದೆ. ಆದುದರಿಂದ, ಆಯಿಲ್ ಮತ್ತು ಪೆಟ್ರೋಲ್ನ ಹೆಚ್ಚಿಸಲಾದ ದರಗಳೊಂದಿಗೆ ನಿಭಾಯಿಸಲು ಕಿಲೋಮೀಟರೇಜ್ ಭತ್ಯೆಯನ್ನು 75 ಪೈಸೆಯಿಂದ ಒಂದು ರೂಪಾಯಿಗೆ ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ. ಮಂತ್ರಿಗಳಿಗೆ ಮುಂತಾದವರಿಗೆ, ನಿವಾಸಿ ಮನೆಗಳನ್ನು ಖರೀದಿಸುವುದಕ್ಕಾಗಿ, ದುರಸ್ತಿಗಾಗಿ ಮತ್ತು ನಿರ್ಮಾಣ ಮಾಡುವುದಕ್ಕಾಗಿ ಸಾಲಗಳನ್ನು ನೀಡುವುದಕ್ಕೆ ಉಪಬಂಧ ಕಲ್ಪಿಸುವುದು ಕೂಡಾ ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 24ನೇ ಸೆಪ್ಟೆಂಬರ್ 1979ರಲ್ಲಿ 4ನೇ ಪುಟದಲ್ಲಿ ಸಂಖ್ಯೆ 958 ಆಗಿ ಪ್ರಕಟವಾಗಿದೆ)
X
1981ರ ತಿದ್ದುಪಡಿ ಅಧಿನಿಯಮ 25.- 1978ರಲ್ಲಿ ಪ್ರಯಾಣ ಭತ್ಯೆ ಮತ್ತು ಸಾಗಣೆ ಭತ್ಯೆಯನ್ನು ಕಳೆದ ಬಾರಿ ಹೆಚ್ಚಿಸಿದಾಗಿನಿಂದ, ಪೆಟ್ರೋಲ್ ಆಯಿಲ್ ಮತ್ತು ಲ್ಯೂಬ್ರಿಕೆಂಟ್ ಬೆಲೆಗಳು ಗಣನೀಯವಾಗಿ ಹೆಚ್ಚಳವಾಗಿದೆ.
ಆದ್ದರಿಂದ ಮಂತ್ರಿಗಳಿಗೆ ಅನ್ವಯವಾಗುವ ಪ್ರಯಾಣ ಭತ್ಯೆ ಮತ್ತು ವಾಹನ ಭತ್ಯೆಯನ್ನು ಅನುಕ್ರಮವಾಗಿ, ಒಂದು8 ಕಿಲೋಮೀಟರ್ಗೆ ``ಒಂದು ರೂಪಾಯಿ'' ಯಿಂದ ``ಒಂದು ರೂಪಾಯಿ ಐವತ್ತು ಪೈಸೆ''ಗೆ ಹಾಗೂ ಒಂದು ತಿಂಗಳಿಗೆ ರೂ. 750/- ರಿಂದ ರೂ. 950/- ಕ್ಕೆ ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 28ನೇ ಮಾರ್ಚ್ 1981ರಲ್ಲಿ 3ನೇ ಪುಟದಲ್ಲಿ ಸಂಖ್ಯೆ 212 ಆಗಿ ಪ್ರಕಟವಾಗಿದೆ)
XI
1984ರ ತಿದ್ದುಪಡಿ ಅಧಿನಿಯಮ 14.- ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮವನ್ನು, ಈ ಮುಂದಿನವುಗಳಿಗಾಗಿ ಉಪಬಂಧ ಕಲ್ಪಿಸಲು, ತಿದ್ದುಪಡಿ ಮಾಡುವುದು ಅವಶ್ಯಕವೆಂದು ಪರಿಗಣಿಸಲಾಗಿದೆ, ಎಂದರೆ, (i) ಸರ್ಕಾರದ ಒಡೆತನವಿರುವ ರಾಜ್ಯ ಒಡೆತನದ ಹೆಲಿಕಾಪ್ಟರನ್ನು ಅಥವಾ ಸರ್ಕಾರದ ಒಡೆತನದಲ್ಲಿರಬಹುದಾದ ಒಂದು ಏರ್ಕ್ರಾಫ್ಟನ್ನು ಮಂತ್ರಿಗಳು/ರಾಜ್ಯಮಂತ್ರಿಗಳು/ಉಪಮಂತ್ರಿಗಳು ತರುವಾಯದ ದಿನಾಂಕದಲ್ಲಿ ಬಳಸುವುದನ್ನು ನಿಯಂತ್ರಿಸುವುದು (ii) ಎಲ್ಲಿ ಮೋಟಾರು ಕಾರು ಇರುವುದಿಲ್ಲವೋ ಆ ಸ್ಥಳದಲ್ಲಿ ಅಥವಾ ನಿಯಮಿತ ಕಾರು ದುರಸ್ತಿಯಾದಾಗ ಕಾರನ್ನು ಬಾಡಿಗೆ ಪಡೆದಿದ್ದಲ್ಲಿ÷ ಮಂತ್ರಿಗಳು ಪಾವತಿಸಿದ ವಾಸ್ತವಿಕ ಮೋಟಾರು ಕಾರು ಬಾಡಿಗೆ ಚಾರ್ಜುಗಳನ್ನು ಮರುಪಾವತಿಸುವುದು.
ಆದ್ದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 18ನೇ ಜನವರಿ 1984ರಲ್ಲಿ 3ನೇ ಪುಟದಲ್ಲಿ ಸಂಖ್ಯೆ 51 ಆಗಿ ಪ್ರಕಟವಾಗಿದೆ)
XII
1987ರ ತಿದ್ದುಪಡಿ ಅಧಿನಿಯಮ 18.- ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು, ಈ ಮುಂದಿನವುಗಳಿಗಾಗಿ ಉಪಬಂಧ ಕಲ್ಪಿಸಲು ತಿದ್ದುಪಡಿ ಮಾಡಬೇಕೆಂದು ಪ್ರಸ್ತಾವಿಸಲಾಗಿದೆ, ಎಂದರೆ:-
1. ಮುಖ್ಯಮಂತ್ರಿಗಳ ಸಂಬಳವನ್ನು ರೂ. 3,000ಕ್ಕೆ, ಮಂತ್ರಿಗಳ ಸಂಬಳವನ್ನು ರೂ. 2,500ಕ್ಕೆ, ರಾಜ್ಯಮಂತ್ರಿಗಳ ಸಂಬಳವನ್ನು ರೂ. 2,250ಕ್ಕೆ ಮತ್ತು ಉಪಮಂತ್ರಿಗಳ ಸಂಬಳವನ್ನು ರೂ. 2,000 ರಂತೆ ಹೆಚ್ಚಿಸುವುದು.
2. ವಾಹನ ಭತ್ಯೆಯನ್ನು ರೂ. 950ರಿಂದ ರೂ. 2000ಕ್ಕೆ ಹೆಚ್ಚಿಸುವುದು.
3. ಮೈಲೇಜ್ ಭತ್ಯೆಯನ್ನು ಪ್ರತಿ ಕಿಲೋಮೀಟರ್ಗೆ ರೂ.1.50 ಪೈಸೆಯಿಂದ ಪ್ರತಿ ಕಿಲೋಮೀಟರ್ಗೆ ರೂ.2.50 ಪೈಸೆಗೆ ಹೆಚ್ಚಿಸುವುದು.
94. ತುಟ್ಟಿಭತ್ಯೆಯನ್ನು ರಾಜ್ಯದೊಳಗೆ ರೂ.100ಕ್ಕೆ ಮತ್ತು ರಾಜ್ಯದ ಹೊರಗಡೆ ರೂ.150ಕ್ಕೆ ಹಾಗೂ ಕರ್ತವ್ಯದ ಮೇಲೆ ರಾಷ್ಟ್ರದ ಹೊರಗಿನ ಪ್ರವಾಸಕ್ಕಾಗಿ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಪ್ರಯಾಣಕ್ಕಾಗಿನ ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಭಾರತ ಸರ್ಕಾರದ ಮಂತ್ರಿಗಳಿಗೆ ಸಮನಾಗಿ ಹೆಚ್ಚಿಸುವುದು.
5. ಆತಿಥ್ಯ ಭತ್ಯೆಯನ್ನು, ಮುಖ್ಯಮಂತ್ರಿ ಮತ್ತು ಇತರ ಮಂತ್ರಿಗಳ ಸಂಬಂಧದಲ್ಲಿ ರೂ.5,000ಕ್ಕೆ ಮತ್ತು ರಾಜ್ಯಮಂತ್ರಿಗಳು ಮತ್ತು ಉಪಮಂತ್ರಿಗಳ ಸಂಬಂಧದಲ್ಲಿ ರೂ.4,000ಕ್ಕೆ ಹೆಚ್ಚಿಸುವುದು.
6. ಮಂತ್ರಿಗಳ ತಮ್ಮದೇ ಸ್ವಂತ ಮನೆಯಲ್ಲಿ ವಾಸವಿದ್ದಲ್ಲಿ ಅವರಿಗೆ ಮನೆ ಬಾಡಿಗೆ ಭತ್ಯೆಯ ಪಾವತಿಯನ್ನು ಪ್ರತಿ ತಿಂಗಳಿಗೆ ರೂ.1,000ಕ್ಕೆ ಹೆಚ್ಚಿಸುವುದು.
ಕೆಲವು ಇತರ ಆನುಷಂಗಿಕ ತಿದ್ದುಪಡಿಗಳನ್ನು ಕೂಡಾ ಮಾಡಲಾಗಿದೆ.
ಆದ್ದರಿಂದ ಈ ವಿಧೇಯಕ.
(ಕರ್ನಾಟಕ ರಾಜ್ಯಪತ್ರ (ವಿಶೇಷ ಸಂಚಿಕೆ) ಭಾಗ ŠIV2ಎ, ದಿನಾಂಕ 2ನೇ ಏಪ್ರಿಲ್ 1987ರಲ್ಲಿ 4ನೇ ಪುಟದಲ್ಲಿ ಸಂಖ್ಯೆ 275 ಆಗಿ ಪ್ರಕಟವಾಗಿದೆ)
XIII
1991ರ ತಿದ್ದುಪಡಿ ಅಧಿನಿಯಮ 6.- ಮಂತ್ರಿಗಳ ಸಂಬಳ ಮತ್ತು ಭತ್ಯೆಗಳು ಮತ್ತು ಇತರ ಸೌಲಭ್ಯಗಳನ್ನು ಹೆಚ್ಚಿಸುವುದನ್ನು ಪರಿಗಣಿಸಲು ರಚಿಸಲಾದ ಸಮಿತಿಯ ಶಿಫಾರಸ್ಸುಗಳ ಮೇರೆಗೆ, ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ಕ್ಕೆ ಈ ಮುಂದಿನ ತಿದ್ದುಪಡಿಗಳನ್ನು ಪ್ರಸ್ತಾವಿಸಲಾಯಿತು, ಎಂದರೆ:-
(i) ಆತಿಥ್ಯ ಭತ್ಯೆಯನ್ನು ಮುಖ್ಯಮಂತ್ರಿ ಮತ್ತು ಮಂತ್ರಿಗಳಿಗೆ ಪ್ರತಿ ತಿಂಗಳಿಗೆ ರೂ. 10,000ಕ್ಕೆ ಹಾಗೂ ರಾಜ್ಯಮಂತ್ರಿಗಳು ಮತ್ತು ಉಪಮಂತ್ರಿಗಳ ಸಂಬಂಧದಲ್ಲಿ ಪ್ರತಿ ತಿಂಗಳಿಗೆ ರೂ. 8,000ಕ್ಕೆ ಹೆಚ್ಚಿಸುವುದು.
(ii) ಮಂತ್ರಿಗಳು ತಮ್ಮ ಸ್ವಂತ ಮನೆಗಳಲ್ಲಿ ವಾಸವಿದ್ದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಪ್ರತಿ ತಿಂಗಳಿಗೆ ರೂ. 5,000/-ಕ್ಕೆ ಹೆಚ್ಚಿಸುವುದು.
(iii) 300 ಲೀಟರ್ ಪೆಟ್ರೋಲ್ಗೆ ಸಮನಾದ ಬೆಲೆಯನ್ನು ಪ್ರತಿ ತಿಂಗಳು ವಾಹನ ಭತ್ಯೆಯಾಗಿ ನೀಡುವುದು.
(iv) ರಾಜ್ಯದ ಹೊರಗೆ ಪ್ರವಾಸದಲ್ಲಿದ್ದಾಗ ದಿನಭತ್ಯೆಯನ್ನು ರೂ. 250/- ದರದಲ್ಲಿ ಹೆಚ್ಚಿಸುವುದು.
ಆದ್ದರಿಂದ ಈ ವಿಧೇಯಕ.
(1990ರ ವಿಧಾನಸಭೆ ವಿಧೇಯಕ ಸಂಖ್ಯೆ 32ರಿಂದ ಪಡೆಯಲಾಗಿದೆ)10 XIV
1994ರ ತಿದ್ದುಪಡಿ ಅಧಿನಿಯಮ 7.- ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವ ಮೂಲಕ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯಮಂತ್ರಿಗಳ ಭತ್ಯೆಗಳನ್ನು ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(1994ರ ವಿಧಾನಸಭೆ ವಿಧೇಯಕ ಸಂಖ್ಯೆ 1ರಿಂದ ಪಡೆಯಲಾಗಿದೆ)
XV
1997ರ ತಿದ್ದುಪಡಿ ಅಧಿನಿಯಮ 20.- ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವ ಮೂಲಕ ಮಂತ್ರಿಗಳು, ಉಪಮಂತ್ರಿಗಳು ಮತ್ತು ರಾಜ್ಯಮಂತ್ರಿಗಳ ಭತ್ಯೆಗಳನ್ನು ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(1997ರ ವಿಧಾನಸಭೆ ವಿಧೇಯಕ ಸಂಖ್ಯೆ 36ರಿಂದ ಪಡೆಯಲಾಗಿದೆ)
XVI
2001ರ ತಿದ್ದುಪಡಿ ಅಧಿನಿಯಮ 13.- ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವ ಮೂಲಕ ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಮಂತ್ರಿಗಳು ಮತ್ತು ರಾಜ್ಯಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳನ್ನು ಹೆಚ್ಚಿಸುವುದು ಅವಶ್ಯಕವೆಂದು ಪರಿಗಣಿಸಲಾಗಿದೆ.
ಆದುದರಿಂದ ಈ ವಿಧೇಯಕ.
(2000ರ ವಿಧಾನಸಭೆ ವಿಧೇಯಕ ಸಂಖ್ಯೆ 44ರಿಂದ ಪಡೆಯಲಾಗಿದೆ)
XVII
2005ರ ತಿದ್ದುಪಡಿ ಅಧಿನಿಯಮ 23.- ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳನ್ನು 2000ನೇ ವರ್ಷದಲ್ಲಿ ಕಳೆದ ಬಾರಿ ಪರಿಷ್ಕರಿಸಲಾಗಿದ್ದು, ತದನಂತರ ಜೀವನ ನಿರ್ವಹಣಾ ವೆಚ್ಚದಲ್ಲಿ ಗಣನೀಯವಾಗಿ ಹೆಚ್ಚಳವುಂಟಾಗಿದೆ ಮತ್ತು ಹಣದ ಮೌಲ್ಯವು ತುಲನಾತ್ಮಕವಾಗಿ ಇಳಿಮುಖವಾಗಿದೆ.
ಆದುದರಿಂದ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವ ಮೂಲಕ ಮಂತ್ರಿಗಳ, ರಾಜ್ಯಮಂತ್ರಿಗಳ ಮತ್ತು ಉಪಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳನ್ನು ಹೆಚ್ಚಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಈ ವಿಧೇಯಕ
[2005ರ ವಿಧಾನಸಭೆ ವಿಧೇಯಕ ಸಂಖ್ಯೆ 20] (ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 40ನೇ ನಮೂದು.]11 XVIII
2011ರ ತಿದ್ದುಪಡಿ ಅಧಿನಿಯಮ 33.- ಪ್ರಸ್ತುತ ಜೀವನ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಮುಖ್ಯಮಂತ್ರಿಗಳ, ಮಂತ್ರಿಗಳ, ರಾಜ್ಯಮಂತ್ರಿಗಳ ಮತ್ತು ಉಪಮಂತ್ರಿಗಳ ಸಂಬಳ ಮತ್ತು ಭತ್ಯೆಗಳನ್ನು ಬಹಳ ಕಾಲದಿಂದ ಪರಿಷ್ಕರಿಸಿರುವುದಿಲ್ಲ. ಆದ್ದರಿಂದ, ಪ್ರಸ್ತಾವಿತ ತಿದ್ದುಪಡಿಯಲ್ಲಿ ನಿರ್ದಿಷ್ಟಪಡಿಸಿದ ದರದಲ್ಲಿ ಸಂಬಳಗಳು, ಮನೆ ಬಾಡಿಗೆ ಭತ್ಯೆಗಳು, ವಾಹನ ಭತ್ಯೆ ಮತ್ತು ಪ್ರಯಾಣ ಭತ್ಯೆ ಹಾಗೂ ತುಟ್ಟಿಭತ್ಯೆಗಳ ದರಗಳನ್ನು ಪರಿಷ್ಕರಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಈ ವಿಧೇಯಕ.
[2011ರ ವಿಧಾನಸಭೆ ವಿಧೇಯಕ ಸಂಖ್ಯೆ 25, ಕಡತ ಸಂಖ್ಯೆ ಸಂವ್ಯಶಾಇ 41 ಶಾಸನ 2006]
(ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 40ನೇ ನಮೂದು.]
XIX
2015ರ ತಿದ್ದುಪಡಿ ಅಧಿನಿಯಮ 19.- ಪ್ರಸ್ತುತ ಜೀವನ ನಿರ್ವಹಣಾ ವೆಚ್ಚದಲ್ಲಿ ಸಾಕಷ್ಟು ಹೆಚ್ಚಳವಾಗಿದೆ.
ಮುಖ್ಯಮಂತ್ರಿಗಳ, ಮಂತ್ರಿಗಳ, ರಾಜ್ಯಮಂತ್ರಿಗಳ ಮತ್ತು ಉಪಮಂತ್ರಿಗಳ ಸಂಬಳ ಮತ್ತು ಭತ್ಯೆಗಳನ್ನು ಬಹಳ ಕಾಲದಿಂದ ಪರಿಷ್ಕರಿಸಿರುವುದಿಲ್ಲ. ಆದ್ದರಿಂದ, ಸಂಬಳ, ಮನೆಬಾಡಿಗೆ ಭತ್ಯೆ, ಆತಿಥ್ಯ ಭತ್ಯೆ, ವಾಹನ ಭತ್ಯೆಗಳು ಇತ್ಯಾದಿಗಳ ಪರಿಷ್ಕರಣೆಗಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧಿನಿಯಮ, 1956ನ್ನು ತಿದ್ದುಪಡಿ ಮಾಡುವುದು ಅವಶ್ಯವೆಂದು ಪರಿಗಣಿಸಲಾಗಿದೆ.
ಆದ್ದರಿಂದ ಈ ವಿಧೇಯಕ.
[2015ರ ವಿಧಾನಸಭೆ ವಿಧೇಯಕ ಸಂಖ್ಯೆ 16, ಕಡತ ಸಂಖ್ಯೆ ಸಂವ್ಯಶಾಇ 31 ಶಾಸನ 2014] (ಭಾರತ ಸಂವಿಧಾನದ ಏಳನೇ ಅನುಸೂಚಿಯ IIನೇ ಪಟ್ಟಿಯ 40ನೇ ನಮೂದು.]12
XIX
2020ರ (cid:3423)(cid:3455)(cid:3178) ಪ(cid:3378) ಅ(cid:3468)(cid:3483)ಯಮ 24.-(cid:3542)ರತದ ಉ(cid:3633)ದ ಕ(cid:3383)ಗ(cid:3644)(cid:3428) ಕ(cid:3482)(cid:4305)ಟಕ(cid:3650), (cid:3587)ಜ(cid:3186) ದ ಜನ(cid:3428)ಯ ಆ(cid:3596)ೕಗ(cid:3186) ಮ(cid:3425)(cid:3176) ಹಣ(cid:3197)(cid:3693)ನ (cid:3564)(cid:3623) (cid:3423)ೕವ(cid:3187) (cid:3647)ದ (cid:3704)(cid:3198)ೕಣ(cid:4305) ಪ(cid:3588)(cid:3407)ಮ(cid:3650)ಂ(cid:3350) (cid:3557)(cid:3378)(cid:3590)ವ (cid:3206)(cid:3596)(cid:3482) (cid:3596)ೕ(cid:3227)(cid:3410) ((cid:3206)ೕ(cid:3648)(cid:3391)-19) (cid:3692)ಂ(cid:3197)(cid:3187) (cid:3558)ಕ (cid:3596)ೕಗ(cid:3461)ಂ(cid:3453)(cid:3233) (cid:3716)ೕ(cid:3587)(cid:3380)(cid:3423)(cid:3176) (cid:3458).
(cid:3206)(cid:3596)(cid:3482) (cid:3596)ೕ(cid:3227)(cid:3410) ((cid:3206)ೕ(cid:3648)(cid:3391)-19) (cid:3692)ಂ(cid:3197)(cid:3187) (cid:3558)ಕ (cid:3596)ೕಗ(cid:3650) (cid:3663)ೕಘ(cid:3187) ಪ(cid:3588)(cid:3707)ರ ಮ(cid:3425)(cid:3176) (cid:3488)ರ(cid:3648)ನ ಮಹತ(cid:3191) ವ(cid:3485)(cid:3180) (cid:3431)ೕ(cid:3588)(cid:3693)(cid:3455)(cid:3178) , ಸದ(cid:3588) (cid:3692)ಂ(cid:3197)(cid:3187) (cid:3558)ಕ (cid:3596)ೕಗದ ಹರ(cid:3380)(cid:3648)(cid:3203)ಯ(cid:3485)(cid:3180) ತ(cid:3383)ಗಟ(cid:3171) (cid:3620) ಮ(cid:3425)(cid:3176) (cid:3483)(cid:3584)(cid:3423)(cid:3187) ಸ(cid:3620) (cid:3203)ಲ(cid:3650) (cid:3425)(cid:3425)(cid:4305) ಕ(cid:3187) ಮಗಳ(cid:3485)(cid:3180) (cid:3428)(cid:3233)(cid:3455)(cid:3206)(cid:3635)(cid:3190) (cid:3650)(cid:3455) ಅವಶ(cid:3186) (cid:3647)(cid:3228)(cid:3458).
ಅಂಥ ಸ(cid:3483)(cid:3180) (cid:3654)ಶವ(cid:3485)(cid:3180) (cid:3483)(cid:3542)(cid:3573)ಸ(cid:3620) ಮ(cid:3425)(cid:3176) (cid:3483)(cid:3584)(cid:3423)(cid:3187) ಸ(cid:3620) (cid:3560)ಖ(cid:3186) (cid:3569)(cid:3423)(cid:3187) , (cid:3569)(cid:3423)(cid:3187) (cid:3587)ಜ(cid:3186) (cid:3569)(cid:3423)(cid:3187) ಮ(cid:3425)(cid:3176) ಉಪ(cid:3569)(cid:3423)(cid:3187) , ಸ(cid:3542)ಪ(cid:3423), ಉಪಸ(cid:3542)ಪ(cid:3423), ಸ(cid:3542)ಧ(cid:3186) (cid:3160), ಉಪಸ(cid:3542)ಧ(cid:3186) (cid:3160), (cid:3648)(cid:3596)ೕಧಪ(cid:3160)ದ (cid:3482)ಯಕ ಸ(cid:3197)(cid:4305)ರದ (cid:3560)ಖ(cid:3186) ಸ(cid:3279)ತಕ, (cid:3648)(cid:3596)ೕಧಪ(cid:3160)ದ (cid:3560)ಖ(cid:3186) ಸ(cid:3279)ತಕ, (cid:3648)(cid:3467)ನ ಸ(cid:3548) ಮ(cid:3425)(cid:3176) (cid:3648)(cid:3467)ನ ಪ(cid:3588)ಷ(cid:3423)(cid:3176) ನ ಸದಸ(cid:3186) ರ (cid:3704)ಬಳಗ(cid:3635) ಮ(cid:3425)(cid:3176) ಭ(cid:3428)(cid:3186) ಗಳ(cid:3485)(cid:3180) ಕ(cid:3378)(cid:3563)(cid:3236)(cid:3633)(cid:3695)ವ (cid:3561)ಲಕ (cid:3704)ಪ(cid:3486)(cid:3185) ಲಗಳ(cid:3485)(cid:3180) (cid:3713)(cid:3273)(cid:3166) (cid:3695)(cid:3650)(cid:3455) ಅವಶ(cid:3186) ಕ(cid:3647)(cid:3228)(cid:3458);
ಆದ(cid:3178) (cid:3588)ಂದ, ಕ(cid:3482)(cid:4305)ಟಕ (cid:3648)(cid:3467)ನ (cid:3569)ಡಲದ (cid:3704)ಬಳಗ(cid:3635), (cid:3483)(cid:3652)(cid:3423)(cid:3176) (cid:3654)ತನಗ(cid:3635) ಮ(cid:3425)(cid:3176) ಭ(cid:3428)(cid:3186) ಗಳ ಅ(cid:3468)(cid:3483)ಯಮ, 1956 (1957ರ ಕ(cid:3482)(cid:4305)ಟಕ ಅ(cid:3468)(cid:3483)ಯಮ 2) ಮ(cid:3425)(cid:3176) ಕ(cid:3482)(cid:4305)ಟಕ (cid:3569)(cid:3423)(cid:3187) ಗಳ (cid:3704)ಬಳಗ(cid:3635) ಮ(cid:3425)(cid:3176) ಭ(cid:3428)(cid:3186) ಗಳ ಅ(cid:3468)(cid:3483)ಯಮ, 1956 (1957ರ ಕ(cid:3482)(cid:4305)ಟಕ ಅ(cid:3468)(cid:3483)ಯಮ 5) ಮತ(cid:3176) (cid:3680)(cid:3171) (cid:3423)(cid:3455)(cid:3178) ಪ(cid:3378) (cid:3557)(cid:3380)(cid:3650)(cid:3455) ಅವಶ(cid:3186) (cid:3653)ಂ(cid:3455) ಪ(cid:3588)ಗ(cid:3408)ಸ(cid:3617)(cid:3228)(cid:3458).
(cid:3648)ಷಯ(cid:3650) (cid:3425)(cid:3425)(cid:4305) ಸ(cid:3191) (cid:3591)ಪ(cid:3452)(cid:3178) ದ(cid:3178) (cid:3588)ಂದ ಮ(cid:3425)(cid:3176) ಕ(cid:3482)(cid:4305)ಟಕ (cid:3648)(cid:3467)ನ(cid:3569)ಡಲದ ಉಭಯ ಸದನಗ(cid:3635) ಅ(cid:3468)(cid:3654)ಶನದ(cid:3618)(cid:3189) ಲ(cid:3189) (cid:3453)(cid:3455)(cid:3178) ದ(cid:3588)ಂದ, (cid:3564)(cid:3618)ನ ಉ(cid:3458)(cid:3178) ೕಶಗಳ(cid:3485)(cid:3180) (cid:3692)(cid:3468)ಸ(cid:3620) ಕ(cid:3482)(cid:4305)ಟಕ (cid:3648)(cid:3467)ನ (cid:3569)ಡಲದ (cid:3704)ಬಳಗ(cid:3635), (cid:3483)(cid:3652)(cid:3423)(cid:3176) (cid:3654)ತನಗ(cid:3635) ಮ(cid:3425)(cid:3176) ಭ(cid:3428)(cid:3186) ಗ(cid:3635) (cid:3707)(cid:3231) (cid:3203)ಲ(cid:3650) ಇತರ (cid:3197)(cid:3486)(cid:3485) ((cid:3423)(cid:3455)(cid:3178) ಪ(cid:3378)) ಅ(cid:3467)(cid:3186) (cid:3459)ಶ, 2020(cid:3485)(cid:3180) (2020ರ ಕ(cid:3482)(cid:4305)ಟಕ ಅ(cid:3467)(cid:3186) (cid:3459)ಶ 4) ಪ(cid:3187) (cid:3212)(cid:3186) (cid:3498)ಸ(cid:3617)(cid:3573)(cid:3425).
ಈ (cid:3648)(cid:3474)ಯಕ(cid:3650) (cid:3564)(cid:3618)ನ ಅ(cid:3467)(cid:3186) (cid:3459)ಶದ ಬದ(cid:3618) (cid:3648)(cid:3474)ಯಕ(cid:3647)(cid:3228)(cid:3458).
ಆದ(cid:3178) (cid:3588)ಂದ ಈ (cid:3648)(cid:3474)ಯಕ.
[2020ರ (cid:3648)(cid:3467)ನ ಸ(cid:3548) (cid:3648)(cid:3474)ಯಕ (cid:3704)(cid:3218)(cid:3186) .29, ಕಡತ (cid:3704)(cid:3218)(cid:3186) .(cid:3704)ವ(cid:3186) (cid:3662)ಇ 29 (cid:3662)ಸನ 2020] [(cid:3542)ರತ (cid:3704)(cid:3648)(cid:3467)ನದ ಏಳ(cid:3489) ಅ(cid:3485)(cid:3278)(cid:3167) ೕಧದ II(cid:3489) ಪ(cid:3348)(cid:3171) ಯ 6(cid:3489) ನ(cid:3561)(cid:3455)]13
1957ರ 1[ಕರ್ನಾಟಕ]1 ಅಧಿನಿಯಮ ಸಂಖ್ಯೆ 5
(1957ರ ಜನವರಿ ಇಪ್ಪತ್ತೆಂಟನೇ ದಿನದಂದು 1[ಕರ್ನಾಟಕ ರಾಜ್ಯಪತ್ರದಲ್ಲಿ]1 ಮೊದಲು ಪ್ರಕಟಿಸಲಾಯಿತು) 1[ಕರ್ನಾಟಕ]1 ಮಂತ್ರಿಗಳ ಸಂಬಳಗಳು ಮತ್ತು ಭ ತ್ಯೆಗಳ ಅಧಿನಿಯಮ, 1956
(1957ರ ಜನವರಿ ಇಪ್ಪತ್ತೇಳನೇ ದಿನದಂದು ರಾಜ್ಯಪಾಲರ ಒಪ್ಪಿಗೆ ಪಡೆಯಲಾಗಿದೆ)
(1966ರ 26, 1967ರ 9, 1968ರ 17, 1974ರ 18, 1976ರ 48, 1978ರ 32, 1979ರ 17, 1979ರ 30, 1981ರ 25, 1984ರ 14, 1987ರ 18, 1991ರ 6, 1994ರ 7, 1997ರ 20, 2001ರ 13, 2005ರ 23, 2011ರ 33 2015ರ 19 ಮತ್ತು 2020ರ 24- ಈ ಅಧಿನಿಯಮಗಳ ಮೂಲಕ ತಿದ್ದುಪಡಿಯಾದಂತೆ). 1[ಕರ್ನಾಟಕ ರಾಜ್ಯದ]1 ಮಂತ್ರಿಗಳ, 3[ರಾಜ್ಯಮಂತ್ರಿಗಳ ಮತ್ತು ಉಪಮಂತ್ರಿಗಳ]3 2[ಸಂಬಳಗಳು ಮತ್ತು ಭತ್ಯೆಗಳು]2 ಮತ್ತು ಕೆಲವು ಇತರ ವಿಷಯಗಳಿಗೆ ಉಪಬಂಧ ಕಲ್ಪಿಸಲು ಅಧಿನಿಯಮ.
1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
2. 1979ರ ಅಧಿನಿಯಮ 17ರ ಮೂಲಕ ದಿನಾಂಕ 26.12.1978 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.19688 ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
- 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ. [(ಬಿ) `ಮಂತ್ರಿಗಳು’, `ರಾಜ್ಯಮಂತ್ರಿಗಳು’ ಮತ್ತು `ಉಪಮಂತ್ರಿಗಳು’ ಎಂದರೆ ಅನುಕ್ರಮವಾಗಿ `ಮಂತ್ರಿಗಳು’, `ರಾಜ್ಯಮಂತ್ರಿಗಳು’ ಮತ್ತು `ಉಪಮಂತ್ರಿಗಳು’ ಮತ್ತು ಮುಖ್ಯಮಂತ್ರಿಯೂ ಒಳಗೊಳ್ಳುತ್ತಾರೆ.]{{^{{FOOTNOTE 1}}}} ↩
- 1979ರ ಅಧಿನಿಯಮ 17ರ ಮೂಲಕ ದಿನಾಂಕ 26.12.1978 ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) ಇದು 1956ರ ನವೆಂಬರ್ ಮೊದಲನೇ ದಿನದಿಂದ ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು. 2. ಪರಿಭಾಷೆಗಳು.- ಈ ಅಧಿನಿಯಮದಲ್ಲಿ ಸಂದರ್ಭವು ಅನ್ಯಥಾ ಅಗತ್ಯಪಡಿಸಿದ ಹೊರತು,- (ಎ) ರೈಲು ಪ್ರಯಾಣಗಳಿಗೆ ಸಂಬಂಧಿಸಿದಂತೆ `ಅತ್ಯುನ್ನತ ದರ್ಜೆ' ಎಂಬುದು ರೈಲಿನಲ್ಲಿ ಲಭ್ಯವಿರುವ ಹವಾನಿಯಂತ್ರಿತ ಸ್ಥಳಾವಕಾಶವನ್ನು ಒಳಗೊಳ್ಳುತ್ತದೆ; ↩
(ಸಿ) `ನಿಯಮಿಸಲಾದುದು' ಎಂದರೆ ಈ ಅಧಿನಿಯಮದ ಮೇರೆಗೆ ರಚಿಸಿದ ನಿಯಮಗಳ ಮೂಲಕ ನಿಯಮಿಸಲಾದುದು;
(ಡಿ) `ವಾಸದ ಮನೆ'ಯ ಸಿಬ್ಬಂದಿ ವಸತಿಗಳು ಮತ್ತು ಅದಕ್ಕೆ ಲಗತ್ತಾದ ಕಟ್ಟಡಗಳು ಮತ್ತು
ತೋಟಗಳನ್ನು ಒಳಗೊಳ್ಳುತ್ತದೆ;
1[3. ಮುಖ್ಯಮಂತ್ರಿ ಮತ್ತು ಮಂತ್ರಿಗಳ ಸಂಬಳಗಳು.- (1) ಮುಖ್ಯಮಂತ್ರಿಗೆ ಒಂದು ತಿಂಗಳಿಗೆ 3[2[ಐವತ್ತು 1. 1987ರ ಅಧಿನಿಯಮ 18ರ ಮೂಲಕ ದಿನಾಂಕ 01.04.1987ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1[3ಎ. (cid:3704)ಬಳ ಮ(cid:3425)(cid:3176) ಭ(cid:3428)(cid:3186) ಗಳ(cid:3485)(cid:3180) ಕ(cid:3378)(cid:3563)(cid:3236)(cid:3633)(cid:3695)(cid:3650)(cid:3455).- ಕ(cid:3482)(cid:4305)ಟಕ (cid:3569)(cid:3423)(cid:3187) ಗಳ (cid:3704)ಬಳಗ(cid:3635) ಮ(cid:3425)(cid:3176) ಭ(cid:3428)(cid:3186) ಗಳ ಅ(cid:3468)(cid:3483)ಯಮ, 1956ರ(cid:3618)(cid:3189) (1957ರ ಕ(cid:3482)(cid:4305)ಟಕ ಅ(cid:3468)(cid:3483)ಯಮ 5) ಏ(cid:3489) ಒಳ(cid:3236)ಂ(cid:3378)ದ(cid:3178) (cid:3591), (cid:3560)ಖ(cid:3186) (cid:3569)(cid:3423)(cid:3187) , (cid:3569)(cid:3423)(cid:3187) , (cid:3587)ಜ(cid:3186) (cid:3569)(cid:3423)(cid:3187) ಮ(cid:3425)(cid:3176) ಉಪ(cid:3569)(cid:3423)(cid:3187) (cid:3233) (cid:3497)ವ(cid:3423)ಸ(cid:3534)(cid:3197)ದ (cid:3704)ಬಳಗ(cid:3635) ಮ(cid:3425)(cid:3176) ಭ(cid:3428)(cid:3186) ಗಳ(cid:3485)(cid:3180) , (cid:3206)(cid:3596)(cid:3482) (cid:3596)ೕ(cid:3227)(cid:3410) ((cid:3206)ೕ(cid:3648)(cid:3391)-19) (cid:3692)ಂ(cid:3197)(cid:3187) (cid:3558)ಕ (cid:3596)ೕಗ(cid:3453)ಂದ ಉಂ(cid:3347)(cid:3230)ವ ಅಗತ(cid:3186) ಗಳ(cid:3485)(cid:3180) (cid:3501)(cid:3595)(cid:3695)ವ ಸ(cid:3620)(cid:3647)(cid:3228) 2020ರ ಏ(cid:3498)(cid:3187) (cid:3631) 1(cid:3489) (cid:3453)ನ(cid:3453)ಂದ (cid:3497)(cid:3187) (cid:3599)ಭ(cid:3647)(cid:3228) ಒಂ(cid:3455) ವಷ(cid:4305)ದ ಅವ(cid:3468)(cid:3227)(cid:3228) (cid:3669)ಕ(cid:3377) (cid:3561)ವತ(cid:3176) (cid:3485)(cid:3180) ಕ(cid:3378)(cid:3563)(cid:3236)(cid:3633)ಸತಕ(cid:3161) (cid:3455)(cid:3178) .]1
1. 2020ರ ಅ(cid:3468)(cid:3483)ಯಮ 24ರ (cid:3561)ಲಕ (cid:3453)(cid:3482)ಂಕ 01.04.2020(cid:3588)ಂದ (cid:3302)(cid:3588)(cid:3233) ಬ(cid:3590)(cid:3659)(cid:3428) (cid:3699)(cid:3588)ಸ(cid:3617)(cid:3228)(cid:3458).
- 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ. ↩
- 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 1979ರ ಅಧಿನಿಯಮ 17ರ ಮೂಲಕ ದಿನಾಂಕ 27.12.1978ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 2015ರ ಅಧಿನಿಯಮ 19ರ ಮೂಲಕ ದಿನಾಂಕ 04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) ಸುಸಜ್ಜಿತ ನಿವಾಸಕ್ಕೆ ಬದಲಾಗಿ ಮನೆ ಬಾಡಿಗೆ ಭತ್ಯೆಕ್ಕೆ ಹಕ್ಕುಳ್ಳ ಮಂತ್ರಿಗಳು ಬಳಸುವ ನಿವಾಸದಲ್ಲಿ, ಅಧಿಕೃತ ಉದ್ದೇಶಗಳ ಬಳಕೆಗಾಗಿ, ನಿಯಮಿಸಲಾದ ಅಂಥ ಅಳತೆಯಲ್ಲಿ ರಾಜ್ಯ ಸರ್ಕಾರವು ಮೂರು ↩
ಕೋಣೆಗಳನ್ನು ಸುಸಜ್ಜಿತಗೊಳಿಸತಕ್ಕದ್ದು. 1[ಅವರು ಪ್ರತಿ ತಿಂಗಳು, ನಿವಾಸದ ನಿರ್ವಹಣೆ ಮತ್ತು ಸ್ವಚ್ಛತೆಗಾಗಿ ಮತ್ತು ಅಂಥ ನಿವಾಸದಲ್ಲಿ ಇರುವ ತೋಟಗಳ ವಿನ್ಯಾಸ ಮತ್ತು ನಿರ್ವಹಣೆಗಾಗಿ 3[2[ಇಪ್ಪತ್ತು ಸಾವಿರ ರೂಪಾಯಿಗಳ]2]3 ಭತ್ಯೆಗೆ ಹಕ್ಕುಳ್ಳವರಾಗಿರತಕ್ಕದ್ದು.]1
1. 1994ರ ಅಧಿನಿಯಮ 7ರ ಮೂಲಕ ದಿನಾಂಕ 01.09.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. ಮಂತ್ರಿಗಳಿಗೆ ವಾಹನ ಸೌಲಭ ್ಯ.- (1) ರಾಜ್ಯ ಸರ್ಕಾರವು ಪ್ರತಿಯೊಬ್ಬ ಮಂತ್ರಿಯ ಬಳಕೆಗಾಗಿ ಒಂದು ಸೂಕ್ತ ಮೋಟಾರು ಕಾರನ್ನು ಒದಗಿಸಬಹುದು.
1. 1991ರ ಅಧಿನಿಯಮ 6ರ ಮೂಲಕ ದಿನಾಂಕ 1.11.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1991ರ ಅಧಿನಿಯಮ 6ರ ಮೂಲಕ ದಿನಾಂಕ 1.11.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- [(ಬಿ) ವಾಸದ ಮನೆಯಲ್ಲಿ ವಿದ್ಯುಚ್ಛಕ್ತಿ ಮತ್ತು ನೀರು ಬಳಕೆಗಾಗಿ ಅವೆರಡರ ಒಟ್ಟು ಮಾಸಿಕ ದರದ ಮೊದಲ ಇನ್ನೂರು ರೂಪಾಯಿಗಳು.]{{^{{FOOTNOTE 1}}}} 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) 4ನೇ ಪ್ರಕರಣದ (1)ನೇ ಉಪಪ್ರಕರಣದ ಮೇರೆಗೆ ಒದಗಿಸಿದ ವಾಸದ ಮನೆ ಮತ್ತು 5ನೇ ಪ್ರಕರಣದ ಮೇರೆಗೆ ಒದಗಿಸಿದ ಮೋಟಾರು ಕಾರು ಇವುಗಳ ದುರಸ್ತಿ ಖರ್ಚು ಸೇರಿದಂತೆ ಅವುಗಳ ನಿರ್ವಹಣೆ ಹಾಗೂ ಸುಸ್ಥಿತಿಗಾಗಿನ ಎಲ್ಲಾ ಇತರ ವೆಚ್ಚಗಳು, ಅಂಥ ಮೋಟಾರು ಕಾರುಗಳ ಚಾಲಕರು ಮತ್ತು ಕ್ಲೀನರ್ಗಳ ಸಂಬಳಗಳು ಮತ್ತು ಭತ್ಯೆಗಳು ಮತ್ತು ದರಗಳು ಮತ್ತು ತೆರಿಗೆಗಳು ಹಾಗೂ ಅಂಥ ವಾಸದ ಮನೆಗಳಿಗೆ ಸೇರಿದ ತೋಟಗಳ ರೂಪರೇಷೆ ಮತ್ತು ಅದರ ನಿರ್ವಹಣೆಗಾಗಿನ ಎಲ್ಲಾ ವೆಚ್ಚಗಳು, ಇವುಗಳನ್ನು ರಾಜ್ಯ ಸರ್ಕಾರವು ಭರಿಸತಕ್ಕದ್ದು. ↩
1[6ಎ. ರಾಜ್ಯ ಮಂತ್ರಿಗಳ ಸಂಬಳಗಳು.- ಪ್ರತಿಯೊಬ್ಬ ರಾಜ್ಯ ಮಂತ್ರಿಗೆ ಪ್ರತಿ ತಿಂಗಳಿಗೆ 4[2[ಮೂವತ್ತೈದು 1. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.19688ರಿಂದ 6ಎ ಯಿಂದ 6ಡಿ ಪ್ರಕರಣಗಳನ್ನು ಸೇರಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 1978ರ ಅಧಿನಿಯಮ 32ರ ಮೂಲಕ ದಿನಾಂಕ 26.12.1978ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
4. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
2. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 1979ರ ಅಧಿನಿಯಮ 17ರ ಮೂಲಕ ದಿನಾಂಕ 27.12.1978ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. 2015ರ ಅಧಿನಿಯಮ 19ರ ಮೂಲಕ ದಿನಾಂಕ 04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- 1994ರ ಅಧಿನಿಯಮ 7ರ ಮೂಲಕ ದಿನಾಂಕ 01.09.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. ↩
- 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 2015ರ ಅಧಿನಿಯಮ 19ರ ಮೂಲಕ ದಿನಾಂಕ 04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 6ಸಿ. ರಾಜ್ಯ ಮಂತ್ರಿಗಳಿಗೆ ವಾಹನ ಸೌಲಭ ್ಯ.- (1) ರಾಜ್ಯ ಸರ್ಕಾರವು ಪ್ರತಿಯೊಬ್ಬ ರಾಜ್ಯ ಮಂತ್ರಿಯ ಬಳಕೆಗಾಗಿ ಒಂದು ಸೂಕ್ತ ಮೋಟಾರು ಕಾರನ್ನು ಒದಗಿಸಬಹುದು. (2) ಪ್ರತಿಯೊಬ್ಬ ರಾಜ್ಯ ಮಂತ್ರಿಗೆ ಸರ್ಕಾರವು ಪ್ರತಿ ತಿಂಗಳು 3[2[ಒಂದು ಸಾವಿರ ಲೀಟರ್]2]3 1[ಪೆಟ್ರೋಲ್ ದರಗಳ ವೆಚ್ಚಕ್ಕೆ ಸಮನಾದ]1 ವಾಹನ ಭತ್ಯೆಯನ್ನು ಸಂದಾಯ ಮಾಡತಕ್ಕದ್ದು. ↩
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
6ಡಿ. ರಾಜ್ಯ ಮಂತ್ರಿಗಳು ಮತ್ತು ಸರ್ಕಾರವು ಸಂದಾಯ ಮಾಡಬೇಕಾದ ಚಾರ್ಜುಗಳು.- (1) ಪ್ರತಿಯೊಬ್ಬ ರಾಜ್ಯ ಮಂತ್ರಿಯು, ಅವರ ಉಪಯೋಗಕ್ಕಾಗಿ 6ಬಿ ಪ್ರಕರಣದ (1)ನೇ ಉಪಪ್ರಕರಣ ಮತ್ತು 6ಸಿ ಪ್ರಕರಣದ ಅಡಿಯಲ್ಲಿ ಅವರಿಗೆ ಹಂಚಿಕೆಯಾದ ನಿವಾಸಕ್ಕೆ ಮತ್ತು ಮೋಟಾರು ಕಾರ್ಗೆ ಸಂಬಂಧಿಸಿದಂತೆ ಅವರುಗಳು ಈ ಮುಂದಿನ ಚಾರ್ಜುಗಳನ್ನು ಸಂದಾಯ ಮಾಡಲು ಬದ್ಧರಾಗಿರತಕ್ಕದ್ದು, ಎಂದರೆ:-
1[(ಎ) ಅವರಿಗೆ ಸಂಬಂಧಿಸಿದ ಮೋಟಾರು ಕಾರುಗಳಿಗೆ ಅಗತ್ಯವಾದ ಸರ್ಕಾರವು ಸಂದಾಯ ಮಾಡುವ 4[2[ಒಂದು ಸಾವಿರ ಲೀಟರುಗಳ]2]4 ಪೆಟ್ರೋಲು ವೆಚ್ಚಕ್ಕೆ ಹೆಚ್ಚುವರಿಯಾದ ಪೆಟ್ರೋಲು ವೆಚ್ಚ;]1
3[(ಬಿ) ವಾಸದ ಮನೆಯಲ್ಲಿ ವಿದ್ಯುಚ್ಛಕ್ತಿ ಮತ್ತು ನೀರು ಬಳಕೆಗಾಗಿ ಅವೆರಡರ ಒಟ್ಟು ಮಾಸಿಕ ದರದ 1. 1991ರ ಅಧಿನಿಯಮ 6ರ ಮೂಲಕ ದಿನಾಂಕ 1.11.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 1978ರ ಅಧಿನಿಯಮ 32ರ ಮೂಲಕ ದಿನಾಂಕ 26.12.1978ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. ↩
- 2011ರ ಅಧಿನಿಯಮ 13ರ ಮೂಲಕ ದಿನಾಂಕ 1.12.2000ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. ↩
- 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 8. ಉಪ ಮಂತ್ರಿಗಳ ನಿವಾಸಗಳು.- (1) ಪ್ರತಿಯೊಬ್ಬ ಉಪ ಮಂತ್ರಿಯು {{^{{FOOTNOTE 1}}}}[xxx]1 ಅವನ ಪದಾವಧಿಯಲ್ಲಿ ಮತ್ತು ನಿಕಟೋತ್ತರದ 2[ಅರವತ್ತು ದಿನಗಳ]2 ಅವಧಿಯವರೆಗೆ ಬೆಂಗಳೂರು ನಗರದಲ್ಲಿ ಸುಸಜ್ಜಿತ ನಿವಾಸವನ್ನು ಬಳಸಲು ಅಥವಾ ಅಂಥ ಸುಸಜ್ಜಿತ ನಿವಾಸಕ್ಕೆ ಬದಲಾಗಿ ಪ್ರತಿ ತಿಂಗಳಿಗೆ {{^{{FOOTNOTE 5}}}}[3[ಎಂಬತ್ತು ಸಾವಿರ ರೂಪಾಯಿಗಳ]{{^{{FOOTNOTE 3}}}}]{{^{{FOOTNOTE 5}}}} ↩
ದರದಲ್ಲಿ ಮನೆ ಬಾಡಿಗೆ ಭತ್ಯೆಯನ್ನು ಪಡೆಯಲು ಹಕ್ಕುಳ್ಳವನಾಗಿರತಕ್ಕದ್ದು. 4[ಈ ಉಪಪ್ರಕರಣದ ಅಡಿಯಲ್ಲಿ ಒದಗಿಸಲಾದ ನಿವಾಸವನ್ನು ಗೊತ್ತುಪಡಿಸಬಹುದಾದದ ಅಂಥ ಪ್ರಮಾಣದಲ್ಲಿ ಸಜ್ಜುಗೊಳಿಸತಕ್ಕದ್ದು ಮತ್ತು ಅದರ 1. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
2. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 1979ರ ಅಧಿನಿಯಮ 17ರ ಮೂಲಕ ದಿನಾಂಕ 27.12.1978ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. 2015ರ ಅಧಿನಿಯಮ 19ರ ಮೂಲಕ ದಿನಾಂಕ.04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1994ರ ಅಧಿನಿಯಮ 7ರ ಮೂಲಕ ದಿನಾಂಕ 1.9.1993ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ 04.03.2014ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1967ರ ಅಧಿನಿಯಮ 9ರ ಮೂಲಕ ದಿನಾಂಕ 10.08.1967ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1991ರ ಅಧಿನಿಯಮ 6ರ ಮೂಲಕ ದಿನಾಂಕ 01.11.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2015ರ ಅಧಿನಿಯಮ 19ರ ಮೂಲಕ ದಿನಾಂಕ 13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- 1984ರ ಅಧಿನಿಯಮ 14ರ ಮೂಲಕ ದಿನಾಂಕ 01.11.1956ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. [10. ಉಪಮಂತ್ರಿಗಳು ಮತ್ತು ಸರ್ಕಾರವು ಸಂದಾಯ ಮಾಡಬೇಕಾದ ಚಾರ್ಜುಗಳು.- (1) ಪ್ರತಿಯೊಬ್ಬ ಉಪ ಮಂತ್ರಿಯು, ಅವರ ಉಪಯೋಗಕ್ಕಾಗಿ 8ನೇ ಪ್ರಕರಣದ (1)ನೇ ಉಪಪ್ರಕರಣ ಮತ್ತು 9ನೇ ಪ್ರಕರಣದ ↩
ಅಡಿಯಲ್ಲಿ ಅವರಿಗೆ ಹಂಚಿಕೆಯಾದ ನಿವಾಸಕ್ಕೆ ಮತ್ತು ಮೋಟಾರು ಕಾರ್ಗೆ ಸಂಬಂಧಿಸಿದಂತೆ ಅವರುಗಳು ಈ ಮುಂದಿನ ಚಾರ್ಜುಗಳನ್ನು ಸಂದಾಯ ಮಾಡಲು ಬದ್ಧರಾಗಿರತಕ್ಕದ್ದು, ಎಂದರೆ:-
2[(ಎ) ಅವರಿಗೆ ಸಂಬಂಧಿಸಿದ ಮೋಟಾರು ಕಾರುಗಳಿಗೆ ಅಗತ್ಯವಾದ ಸರ್ಕಾರವು ಸಂದಾಯ ಮಾಡುವ 5[3[ಒಂದು ಸಾವಿರ ಲೀಟರುಗಳ]3]5 ಪೆಟ್ರೋಲು ವೆಚ್ಚಕ್ಕೆ ಹೆಚ್ಚುವರಿಯಾದ ಪೆಟ್ರೋಲು ವೆಚ್ಚ;]2
4[(ಬಿ) ವಾಸದ ಮನೆಯಲ್ಲಿ ವಿದ್ಯುಚ್ಛಕ್ತಿ ಮತ್ತು ನೀರು ಬಳಕೆಗಾಗಿ ಅವೆರಡರ ಒಟ್ಟು ಮಾಸಿಕ ದರದ 1. 1967ರ ಅಧಿನಿಯಮ 9ರ ಮೂಲಕ ದಿನಾಂಕ 10.8.1967ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1991ರ ಅಧಿನಿಯಮ 6ರ ಮೂಲಕ ದಿನಾಂಕ 1.11.1990ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
5. 2015ರ ಅಧಿನಿಯಮ 19ರ ಮೂಲಕ ದಿನಾಂಕ.13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ 10ಎ ಮತ್ತು 10ಬಿ ಪ್ರಕರಣಗಳನ್ನು ಸೇರಿಸಲಾಗಿದೆ.
(ಎ) ರಾಜ್ಯ ಸರ್ಕಾರವು ಒದಗಿಸಿದ ನಿವಾಸದಲ್ಲಿ ವಾಸವಾಗಿದ್ದರೆ, ಮನೆ ಬಾಡಿಗೆಯಾಗಿ ಆತನ ಸಂಬಳದ ಶೇಕಡಾ ಹತ್ತಕ್ಕೆ ಸಮನಾದ ಮೊತ್ತ;
20 1. 1978ರ ಅಧಿನಿಯಮ 32ರ ಮೂಲಕ ದಿನಾಂಕ 23.03.1972ರಿಂದ 10ಎ ಮತ್ತು 10ಬಿ ಪ್ರಕರಣಗಳನ್ನು ಸೇರಿಸಲಾಗಿದೆ.11. 1[ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು]1 ಅಧಿಕಾರ ವಹಿಸಿಕೊಂಡ ಮೇಲೆ ಅಥವಾ ಅಧಿಕಾರ ತ್ಯಜಿಸಿದ ಮೇಲೆ ಪಡೆಯುವ ಪ ್ರಯಾಣ ಭ ತ್ಯೆಗಳು.- 1[(1) ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು,- ]1 1. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
(ಎ) ರಾಜ್ಯದಲ್ಲಿನ ತಮ್ಮ ಸಾಮಾನ್ಯ ವಾಸಸ್ಥಳದಿಂದ, ಅದು ಸದರಿ ನಗರದ ಹೊರಗಡೆ ಇದ್ದರೆ, ಬೆಂಗಳೂರು ನಗರದಲ್ಲಿ ಅಧಿಕಾರ ವಹಿಸಿಕೊಳ್ಳುವ ಸಂಬಂಧದಲ್ಲಿನ ಪ್ರಯಾಣಕ್ಕಾಗಿ; ಮತ್ತು
(ಬಿ) ಅವರು ಅಧಿಕಾರವನ್ನು ವಹಿಸಿಕೊಳ್ಳುವ ಮೊದಲು ರಾಜ್ಯದಲ್ಲಿನ ಅವರ ಸಾಮಾನ್ಯ ವಾಸಸ್ಥಳಕ್ಕೆ ಅಂಥ ಸ್ಥಳವು ಸದರಿ ನಗರದ ಹೊರಗಡೆ ಇದ್ದರೆ ಬೆಂಗಳೂರು ನಗರದಲ್ಲಿ ಅಧಿಕಾರ ತ್ಯಜಿಸಿದ ಸಂಬಂಧದ ಪ್ರಯಾಣಕ್ಕಾಗಿ,
-ತಮಗೆ ಮತ್ತು ತಮ್ಮ ಕುಟುಂಬದ ಸದಸ್ಯರುಗಳ ಹಾಗೂ ವೈಯಕ್ತಿಕ ಸಾಮಾನುಗಳನ್ನು ಸಾಗಿಸುವುದಕ್ಕೆ ಈ ಮುಂದೆ ನಿರ್ದಿಷ್ಟಪಡಿಸಿದ ದರಗಳಲ್ಲಿ ಪ್ರಯಾಣ ಭತ್ಯಕ್ಕೆ ಹಕ್ಕುಳ್ಳವರಾಗಿರತಕ್ಕದ್ದು, ಎಂದರೆ,-
(i) ಪ್ರಯಾಣವನ್ನು ರೈಲಿನಲ್ಲಿ ಮಾಡಿರಲಿ ಅಥವಾ ರಸ್ತೆಯ ಮೂಲಕ ಮಾಡಿರಲಿ ಅಥವಾ ಅವೆರಡರ ಮೂಲಕ ಮಾಡಿರಲಿ, 1[ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು,]1 ತಮಗಾಗಿ ಮತ್ತು ತಮ್ಮ ಕುಟುಂಬದ ಸದಸ್ಯರಿಗಾಗಿ ಮಾಡಿದ ವಾಸ್ತವಿಕ ವೆಚ್ಚಗಳು;
(ii) ರಸ್ತೆ ಮೂಲಕವಾಗಿರಲಿ ಅಥವಾ ರೈಲು ಮೂಲಕವೇ ಆಗಿರಲಿ ವೈಯಕ್ತಿಕ ಸಾಮಾನುಗಳ ಸಾಗಾಣಿಕೆಗಾಗಿ ಮಾಡಿದ ವಾಸ್ತವಿಕ ವೆಚ್ಚಗಳು; ಪರಂತು, ಅಂಥ ಸಾಗಾಣಿಕೆಗಾಗಿ ರೈಲು ವ್ಯಾಗನನ್ನು ಮೀಸಲಿರಿಸಿದ್ದರೆ, ಅಂಥ ವ್ಯಾಗನ್ನಿಗಾಗಿ ವಹಿಸಿದ ವೆಚ್ಚಗಳು.
ವಿವರಣೆ:- ಈ ಪ್ರಕರಣದ ಉದ್ದೇಶಕ್ಕಾಗಿ ``ಕುಟುಂಬದ ಸದಸ್ಯರು'' ಎಂದರೆ, ಸಂದರ್ಭಾನುಸಾರ 1[ಮಂತ್ರಿ, 1. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. (2) 1[ಪ್ರತಿಯೊಬ್ಬ ಮಂತ್ರಿ, ರಾಜ್ಯಮಂತ್ರಿ ಮತ್ತು ಉಪಮಂತ್ರಿಯು]1 ತಮ್ಮ ಅಧಿಕೃತ ವ್ಯವಹಾರದ ಮೇಲೆ ಪ್ರವಾಸದಲ್ಲಿರುವಾಗ,- ↩
(ಎ) ರೈಲಿನ ಮೂಲಕ ಮಾಡಲಾದ ಪ್ರಯಾಣಗಳಿಗಾಗಿ ಆ ರೈಲಿನಲ್ಲಿ ಲಭ್ಯವಿರುವ ಉತ್ತಮ ದರ್ಜೆಯ ಒಂದು ಪ್ರಯಾಣ ದರದ 1[ಎರಡರಷ್ಟಕ್ಕೆ]1 ಹಕ್ಕುಳ್ಳವರಾಗಿರತಕ್ಕದ್ದು:
ಪರಂತು, 2[ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು]2 ತಮ್ಮ ಪ್ರಯಾಣಕ್ಕೆ ಒಂದು ಬೋಗಿಯನ್ನು ಮೀಸಲಿರಿಸಿಕೊಂಡಿದ್ದರೆ ಅಂಥ ಬೋಗಿಯ ವೆಚ್ಚಗಳನ್ನು ರಾಜ್ಯ ಸರ್ಕಾರವು ಭರಿಸತಕ್ಕದ್ದು.
1. 1974ರ ಅಧಿನಿಯಮ 18ರ ಮೂಲಕ ದಿನಾಂಕ 27.05.1974ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1967ರ ಅಧಿನಿಯಮ 9ರ ಮೂಲಕ ದಿನಾಂಕ 10.8.1967ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ.13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
- 1968ರ ಅಧಿನಿಯಮ 17ರ ಮೂಲಕ ದಿನಾಂಕ 1.11.1956ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. (ಡಿ) ಪ್ರಯಾಣದ ದಿನಗಳಿಗಾಗಿ ಮತ್ತು ಯಾವುದೇ ಸ್ಥಳದಲ್ಲಿ ಉಳಿದುಕೊಳ್ಳುವ ಪ್ರತಿದಿನಕ್ಕೆ 3[1[ಎರಡು ಸಾವಿರ ರೂಪಾಯಿಗಳ]3]{{^{{FOOTNOTE 1}}}} ದಿನಭತ್ಯೆಗಳಿಗೆ ಹಕ್ಕುಳ್ಳವರಾಗಿರತಕ್ಕದ್ದು: ಪರಂತು, ರಾಜ್ಯದ ಹೊರಗೆ ಮಾಡುವ ಪ್ರವಾಸಗಳ ಸಂದರ್ಭಗಳಲ್ಲಿ ಪ್ರಯಾಣದ ದಿನಗಳಿಗೆ ಮತ್ತು ಯಾವುದೇ ಸ್ಥಳದಲ್ಲಿ ಉಳಿದುಕೊಳ್ಳುವ ಪ್ರತಿ ದಿನಕ್ಕೆ 3[1[ಎರಡು ಸಾವಿರದ ಐದು ನೂರು ರೂಪಾಯಿಗಳು]{{^{{FOOTNOTE 3}}}}]{{^{{FOOTNOTE 1}}}} ದಿನಭತ್ಯೆಯಾಗಿರತಕ್ಕದ್ದು: ಮತ್ತೂ ಪರಂತು, {{^{{FOOTNOTE 2}}}}[ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳನ್ನು]{{^{{FOOTNOTE 2}}}} ರಾಜ್ಯದ ಅತಿಥಿಗಳೆಂದು ಪರಿಗಣಿಸಿದ ಸಂದರ್ಭಗಳಲ್ಲಿ, ಅವರನ್ನು ರಾಜ್ಯದ ಅತಿಥಿ ಎಂದು ಪರಿಗಣಿಸಿದಂಥ ಅವಧಿಗಾಗಿ ದಿನಭತ್ಯದ ಕಾಲುಭಾಗದಷ್ಟು ಹಣವನ್ನು ಮಾತ್ರ ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು: ↩
- [ಅಲ್ಲದೇ ಪರಂತು, ರಾಜ್ಯದ ಹೊರಗಿನ ಪ್ರವಾಸದ ಸಂದರ್ಭದಲ್ಲಿ, ಆತನು ಅನುಸೂಚಿತ ದರಗಳಲ್ಲಿ ಊಟ ಮತ್ತು ವಸತಿಯನ್ನು ಒದಗಿಸುವ ಹೋಟೆಲ್ ಅಥವಾ ನೊಂದಾಯಿತ ಸಂಸ್ಥೆಯಲ್ಲಿ ಉಳಿದುಕೊಂಡಿದ್ದಲ್ಲಿ, ↩
ಆತನು ಬಿಲ್ಲುಗಳನ್ನು ಒದಗಿಸುವುದಕ್ಕೆ ಒಳಪಟ್ಟು ಒಂದು ದಿನಕ್ಕೆ ಐದು ಸಾವಿರ ರೂಪಾಯಿಗಳ ದಿನಭತ್ಯೆಗೆ ಅರ್ಹನಾಗಿರತಕ್ಕದ್ದು.]4
1. 2011ರ ಅಧಿನಿಯಮ 33ರ ಮೂಲಕ ದಿನಾಂಕ 04.07.2011ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
3. 2015ರ ಅಧಿನಿಯಮ 19ರ ಮೂಲಕ ದಿನಾಂಕ.13.04.2015ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
4. 2015ರ ಅಧಿನಿಯಮ 19ರ ಮೂಲಕ ದಿನಾಂಕ.13.04.2015ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
1[(2ಎ) ಪ್ರತಿಯೊಬ್ಬ ಮಂತ್ರಿ, ರಾಜ್ಯಮಂತ್ರಿ ಮತ್ತು ಉಪಮಂತ್ರಿಯು ಕರ್ತವ್ಯದ ಮೇಲೆ ಭಾರತದ ಹೊರಗೆ ಪ್ರಯಾಣಿಸುತ್ತಿದ್ದರೆ ಅಥವಾ ವೈದ್ಯಕೀಯ ಚಿಕಿತ್ಸೆಗಾಗಿ ಭಾರತದ ಹೊರಗೆ ಪ್ರಯಾಣಿಸುತ್ತಿದ್ದರೆ, ಅವರು ಪ್ರಯಾಣ ಮತ್ತು ಇತರ ವೆಚ್ಚಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ಮಂತ್ರಿಗಳಂತೆಯೇ ಅದೇ ಷರತ್ತುಗಳು ಮತ್ತು ನಿಬಂಧನೆಗಳಿಗೆ ಹಕ್ಕುಳ್ಳವರಾಗಿರತಕ್ಕದ್ದು.]1
1. 1987ರ ಅಧಿನಿಯಮ 18ರ ಮೂಲಕ ದಿನಾಂಕ 01.04.1987ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
1. 1968ರ ಅಧಿನಿಯಮ 17ರ ಮೂಲಕ ದಿನಾಂಕ 01.01.1966ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
1. 1968ರ ಅಧಿನಿಯಮ 17ರ ಮೂಲಕ ದಿನಾಂಕ 01.01.1966ರಿಂದ 2ಎ ಮತ್ತು 2ಬಿ ಉಪಪ್ರಕರಣವನ್ನು ಸೇರಿಸಲಾಗಿದೆ.
2. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
- [(2ಬಿ) ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು ಸಾರ್ವಜನಿಕ ಹಿತಾಸಕ್ತಿಗಾಗಿ ರಾಜ್ಯ ಸರ್ಕಾರವು ಒದಗಿಸಿದ ಮೋಟಾರು ಕಾರಿನಲ್ಲಿ ರಸ್ತೆಯ ಮೂಲಕ ಪ್ರಯಾಣ ಮಾಡುತ್ತಿರುವಾಗ ಮುಂದಿನ ಪ್ರಯಾಣವನ್ನು ರೈಲು ಅಥವಾ ವಿಮಾನದ ಮೂಲಕ ಕೈಗೊಳ್ಳಬೇಕಾದರೆ ಅವರು ಮೋಟಾರು ಕಾರಿನ ಬಳಕೆಯನ್ನು ನಿಲ್ಲಿಸಿದ ಸ್ಥಳದಿಂದ ಬೆಂಗಳೂರು ನಗರಕ್ಕೆ ಮೋಟಾರು ಕಾರು ವಾಪಸ್ಸು ಬರಲು ಬಳಸಿದ ಪೆಟ್ರೋಲ್ ವೆಚ್ಚವನ್ನು ಪಡೆಯಲು ಹಕ್ಕುಳ್ಳವರಾಗಿರತಕ್ಕದ್ದು: (2ಸಿ) ಪ್ರತಿಯೊಬ್ಬ ಮಂತ್ರಿ, ರಾಜ್ಯಮಂತ್ರಿ ಮತ್ತು ಉಪಮಂತ್ರಿಯು (2)ನೇ ಉಪಪ್ರಕರಣದ ಮೇರೆಗೆ ಪಡೆಯುವ ಭತ್ಯೆಗಳ ಜೊತೆಗೆ, 2[ನವದೆಹಲಿಯ ಕರ್ನಾಟಕ ಭವನದಲ್ಲಿ]2 ರಾಜ್ಯ ಸರ್ಕಾರವು ನಿರ್ವಹಿಸಿಕೊಂಡು ಬರುತ್ತಿರುವ ಮೋಟಾರು ಕಾರುಗಳನ್ನು ವೆಚ್ಚ ಸಂದಾಯ ಮಾಡದೇ ಬಳಸಲು ಹಕ್ಕುಳ್ಳವರಾಗಿರತಕ್ಕದ್ದು.]{{^{{FOOTNOTE 1}}}} 1[ಪರಂತು, ಬಳಕೆಗಾಗಿ ಅಂಥ ಯಾವುದೇ ಕಾರು ಲಭ್ಯವಿಲ್ಲದಿದ್ದಲ್ಲಿ ಮತ್ತು ತನ್ನ ಅಧಿಕೃತ ವ್ಯವಹಾರದ ಸಂಬಂಧದಲ್ಲಿನ ಪ್ರಯಾಣಕ್ಕಾಗಿ ಆತನು ಮೋಟಾರು ಕಾರನ್ನು ಬಾಡಿಗೆ ಪಡೆದಿದ್ದಲ್ಲಿ ಆತನು ಸಂದಾಯ ಮಾಡಿದ ವಾಸ್ತವಿಕ ಬಾಡಿಗೆ ದರಗಳನ್ನು ಮರುವಸೂಲು ಮಾಡಲು ಆತನು ಅರ್ಹನಾಗಿರತಕ್ಕದ್ದು.]{{^{{FOOTNOTE 1}}}} 1984ರ ಅಧಿನಿಯಮ 14ರ ಮೂಲಕ ದಿನಾಂಕ 01.01.1966ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. (3) ಸುಲಭವಾಗಿ ತಲುಪಲಾಗದ ರಾಜ್ಯದೊಳಗಿನ ನಿಯಮಿಸಲಾದ ಸ್ಥಳಗಳಲ್ಲಿ 1[ಮಂತ್ರಿಗಳು, ರಾಜ್ಯಮಂತ್ರಿಗಳು ಮತ್ತು ಉಪಮಂತ್ರಿಗಳು]1 ಕೈಗೊಂಡ ಪ್ರಯಾಣಗಳಿಗಾಗಿ ಸೂಕ್ತವಾದ ಮೋಟಾರು ಕಾರುಗಳನ್ನು ರಾಜ್ಯ ಸರ್ಕಾರವು ನಿರ್ವಹಿಸಬಹುದು, ಮತ್ತು ಅಂಥ ಮೋಟಾರು ಕಾರುಗಳನ್ನು ಯಾವೊಬ್ಬ {{^{{FOOTNOTE 1}}}}[ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು]{{^{{FOOTNOTE 1}}}} ಪ್ರಯಾಣಕ್ಕಾಗಿ ಬಳಸಿದ್ದರೆ, ಆಗ, (2)ನೇ ಉಪಪ್ರಕರಣದಲ್ಲಿ ಏನೇ ಇದ್ದರೂ, ಆತನು ದೈನಂದಿನ ಭತ್ಯೆಯನ್ನು ಹೊರತುಪಡಿಸಿ, ಯಾವುದೇ ಭತ್ಯೆಗೆ ಅರ್ಹನಾಗತಕ್ಕದ್ದಲ್ಲ. ↩
1[(4) ರಾಜ್ಯ ಸರ್ಕಾರವು ಆತನಿಗೆ ಒದಗಿಸಿದ ಮೋಟಾರು ಕಾರು, ರಸ್ತೆಯ ಮೂಲಕದ ಪ್ರಯಾಣ ಮಾಡುವಾಗ ದುರಸ್ತಿಗೆ ಈಡಾಗಿದ್ದು ಮತ್ತು ತನ್ನ ಅಧಿಕೃತ ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣಗಳಿಗಾಗಿ ಮಂತ್ರಿ, ರಾಜ್ಯಮಂತ್ರಿ ಅಥವಾ ಉಪಮಂತ್ರಿಗಳು ಮೋಟಾರು ಕಾರನ್ನು ಬಾಡಿಗೆ ಪಡೆದಿದ್ದರೆ, ಆತನು ವಾಸ್ತವಿಕವಾಗಿ 1. 1984ರ ಅಧಿನಿಯಮ 14ರ ಮೂಲಕ ದಿನಾಂಕ 01.01.1956ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
1. 1979ರ ಅಧಿನಿಯಮ 17ರ ಮೂಲಕ ದಿನಾಂಕ 26.12.1978ರಿಂದ ಜಾರಿಗೆ ಬರುವಂತೆ ಬಿಟ್ಟುಬಿಡಲಾಗಿದೆ.
1. 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ.
2. 1974ರ ಅಧಿನಿಯಮ 18ರ ಮೂಲಕ ದಿನಾಂಕ 27.05.1974ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
3. 1979ರ ಅಧಿನಿಯಮ 17ರ ಮೂಲಕ ದಿನಾಂಕ 26.12.1978ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ.
- 1968ರ ಅಧಿನಿಯಮ 17ರ ಮೂಲಕ ದಿನಾಂಕ 11.10.1968ರಿಂದ ಜಾರಿಗೆ ಬರುವಂತೆ ಪ್ರತಿಯೋಜಿಸಲಾಗಿದೆ. 15. ನಿಯಮ ರಚನಾಧಿಕಾರ.- (1) ರಾಜ್ಯ ಸರ್ಕಾರವು, 1[ಕರ್ನಾಟಕ ರಾಜ್ಯಪತ್ರದಲ್ಲಿ]1 ಅಧಿಸೂಚನೆ ಮೂಲಕ ಈ ಅಧಿನಿಯಮದ ಉದ್ದೇಶವನ್ನು ಜಾರಿಗೊಳಿಸಲು ನಿಯಮಗಳನ್ನು ರಚಿಸಬಹುದು. ↩
1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
- 1968ರ ಅಧಿನಿಯಮ 17ರ ಮೂಲಕ ದಿನಾಂಕ 01.11.1956ರಿಂದ ಜಾರಿಗೆ ಬರುವಂತೆ ಸೇರಿಸಲಾಗಿದೆ. (2) ಈ ಪ್ರಕರಣದ ಮೇರೆಗೆ ರಚಿಸಲಾದ ಪ್ರತಿಯೊಂದು ನಿಯಮವನ್ನು, ಅದನ್ನು ರಚಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ, ಅದು ಅಧಿವೇಶನದಲ್ಲಿರುವಾಗ, ಒಂದು ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಮೂವತ್ತು ದಿವಸಗಳ ಒಟ್ಟು ಅವಧಿಗೆ ಇಡತಕ್ಕದ್ದು ಮತ್ತು ಅದನ್ನು ಹಾಗೆ ಇರಿಸಲಾದ ಅಧಿವೇಶನವು ಅಥವಾ ಅದರ ನಿಕಟ ತರುವಾಯದ ಅಧಿವೇಶನವು ಮುಕ್ತಾಯವಾಗುವುದಕ್ಕೆ ಮುಂಚೆ ರಾಜ್ಯ ವಿಧಾನ ಮಂಡಲದ ಎರಡೂ ಸದನಗಳು ಯಾವುದೇ ನಿಯಮದಲ್ಲಿ ಯಾವುದೇ ಮಾರ್ಪಾಟನ್ನು ಮಾಡಲು ಒಪ್ಪಿದರೆ ಅಥವಾ ಯಾವುದೇ ನಿಯಮವನ್ನು ರಚಿಸತಕ್ಕದ್ದಲ್ಲ ಎಂದು ಒಪ್ಪಿದರೆ ಆ ನಿಯಮಗಳು ಆ ತರುವಾಯ ಸಂದರ್ಭಾನುಸಾರ ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮ ಹೊಂದಿರತಕ್ಕದ್ದು ಅಥವಾ ಪರಿಣಾಮ ಹೊಂದಿರತಕ್ಕದ್ದಲ್ಲ; ಆದಾಗ್ಯೂ, ಅಂಥ ಯಾವುದೇ ಮಾರ್ಪಾಟು ಅಥವಾ ರದ್ದತಿಯು ಸದರಿ ನಿಯಮದ ಮೇರೆಗೆ ಈ ಹಿಂದೆ ಮಾಡಲಾದ ಯಾವುದೇ ಕಾರ್ಯದ ಸಿಂಧುತ್ವಕ್ಕೆ ಬಾಧಕವಾಗತಕ್ಕದ್ದಲ್ಲ. 16. 1956ರ 1[ಕರ್ನಾಟಕ]{{^{{FOOTNOTE 1}}}} ಅಧ್ಯಾದೇಶ ಸಂಖ್ಯೆ 2ರ ನಿರಸನ ಮತ್ತು ಉಳಿಸುವಿಕೆಗಳು.- 1[ಕರ್ನಾಟಕ]{{^{{FOOTNOTE 1}}}} ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅಧ್ಯಾದೇಶ, 1956ನ್ನು ಈ ಮೂಲಕ ನಿರಸನಗೊಳಿಸಲಾಗಿದೆ. ಆದರೆ, ಸದರಿ ಅಧ್ಯಾದೇಶದ ಮೇರೆಗೆ ರಚಿಸಿದ ಯಾವುದೇ ನಿಯಮಗಳು, ಮಾಡಿದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮವನ್ನು 1956ರ ನವೆಂಬರ್ ಮೊದಲನೇ ದಿವಸದಂದು ಈ ಅಧಿನಿಯಮವು ಜಾರಿಗೆ ಬಂದಿದ್ದರೆ ಹೇಗೋ ಹಾಗೆ ಈ ಅಧಿನಿಯಮದ ಮೇರೆಗೆ ರಚಿಸಲಾಗಿದೆ, ಮಾಡಲಾಗಿದೆ ಅಥವಾ ಕೈಗೊಳ್ಳಲಾಗಿದೆ ಎಂದು ಭಾವಿಸತಕ್ಕದ್ದು ಮತ್ತು ಸದರಿ ಅಧ್ಯಾದೇಶದ ಮೇರೆಗೆ ರಚಿಸಿದ ಎಲ್ಲಾ ನಿಯಮಗಳನ್ನು ಈ ಅಧಿನಿಯಮವನ್ನು ಅಂಗೀಕರಿಸಿದ ತರುವಾಯ ಆದಷ್ಟು ಬೇಗನೆ ರಾಜ್ಯ ವಿಧಾನ ಮಂಡಲದ ಪ್ರತಿಯೊಂದು ಸದನದ ಮುಂದೆ ಅದು ಅಧಿವೇಶನದಲ್ಲಿರುವಾಗ ಒಂದು ಅಥವಾ ಎರಡು ಅಥವಾ ಅದಕ್ಕಿಂತ ಹೆಚ್ಚು ಅಧಿವೇಶನಗಳಲ್ಲಿ ಅಡಕವಾಗಬಹುದಾದಂಥ ಒಟ್ಟು ಒಂದು ತಿಂಗಳ ಅವಧಿಯವರೆಗೆ ಇಡತಕ್ಕದ್ದು ಮತ್ತು ಸದರಿ ಅವಧಿಯು ಮುಕ್ತಾಯವಾಗುವುದಕ್ಕೆ ಮುಂಚೆ, ರಾಜ್ಯ ವಿಧಾನ ಮಂಡಲದ ಯಾವುದೇ ಸದನವು ಈ ನಿಯಮಗಳಲ್ಲಿ ಯಾವುದೇ ಮಾರ್ಪಾಟನ್ನು ಮಾಡಿದರೆ ಅಥವಾ ಯಾವುದೇ ನಿಯಮವು ಪರಿಣಾಮ ಹೊಂದಿರತಕ್ಕದ್ದಲ್ಲವೆಂದು ನಿರ್ದೇಶಿಸಿದರೆ ಮತ್ತು ಆ ಮಾರ್ಪಾಟು ಅಥವಾ ನಿರ್ದೇಶನಕ್ಕೆ ಇನ್ನೊಂದು ಸದನವು ↩
2[(1ಎ) ಈ ಅಧಿನಿಯಮದ ಮೇರೆಗಿನ ಯಾವುದೇ ನಿಯಮವನ್ನು ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ರಚಿಸಬಹುದು ಮತ್ತು ಯಾವುದೇ ಅಂಥ ನಿಯಮವನ್ನು ರಚಿಸಿದ್ದರೆ, ಅಂಥ ನಿಯಮದ ರಚನೆಗೆ ಉಂಟಾದ ಕಾರಣಗಳನ್ನು ನಿರ್ದಿಷ್ಟಪಡಿಸುವ ಒಂದು ವಿವರಣೆಯನ್ನು (2)ನೇ ಉಪ-ಪ್ರಕರಣದ ಮೇರೆಗಿನ R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29725 ಒಪ್ಪಿದರೆ, ಆ ತರುವಾಯ, ಆ ನಿಯಮಗಳು ಸಂದರ್ಭಾನುಸಾರ, ಅಂಥ ಮಾರ್ಪಾಟಾದ ರೂಪದಲ್ಲಿ ಮಾತ್ರ ಪರಿಣಾಮಕಾರಿಯಾಗತಕ್ಕದ್ದು ಅಥವಾ ಪರಿಣಾಮಕಾರಿಯಾಗತಕ್ಕದ್ದಲ್ಲ.
1. 1973ರ ಕರ್ನಾಟಕ ಕಾನೂನುಗಳ ಅಳವಡಿಕೆ ಆದೇಶದ ಮೂಲಕ 1-11-1973ರಿಂದ ಜಾರಿಗೆ ಬರುವಂತೆ ಅಳವಡಿಸಲಾಗಿದೆ.
**************
The above translation of the Karnataka Ministers Salaries and Allowanes Act, 1956 (Karnataka Act 5 of 1957) shall be authoritative text in the Kannada language under section 5A of the Karnataka Official Language Act, 1963 (Karnataka Act 26 of 1963).
THAAWARCHAND GEHLOT
GOVERNOR OF KARNATAKA
ಕ(cid:3482)(cid:4305)ಟಕ (cid:3587)ಜ(cid:3186) (cid:3497)ಲರ ಆ(cid:3459)(cid:3662)(cid:3485)(cid:3692)ರ
ಮ(cid:3425)(cid:3176) ಅವರ (cid:3713)ಸ(cid:3588)ನ(cid:3618)(cid:3189)
(cid:3303).(cid:3663)(cid:3187) ೕಧ(cid:3601)
ಸ(cid:3197)(cid:4305)ರದ (cid:3197)ಯ(cid:4305)ದ(cid:3663)(cid:4305),
(cid:3704)ಸ(cid:3453)ೕಯ ವ(cid:3186) ವ(cid:3707)ರಗ(cid:3635) ಮ(cid:3425)(cid:3176) (cid:3662)ಸನ ರಚ(cid:3488) ಇ(cid:3617)(cid:3218)