Karnataka ExtraOrdinary Gazette
· Government of Karnataka
ಈ ಕಛೇರಿಯಿಂದ ದಿನಾಂಕ: 05.05.2022(ಗುರುವಾರ) ರಂದು ಚಿತ್ತಾಪೂರ ತಾಲ್ಲೂಕಿನ ರಾಂಪೂರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ಸಂಬಂಧ ಹೊರಡಿಸಲಾದ ಅಧಿಸೂಚನೆ ಸಂಖ್ಯೆ:ಕಂ/ಚುನಾ/ಗ್ರಾ.ಪಂ.ಚು/02/2022-23, ರಲ್ಲಿನ ಅನುಬಂಧದಲ್ಲಿನ ಕಾಲಂ ಸಂಖ್ಯೆ (05)ರಲ್ಲಿನ 1-ರಾಂಫೂರಹಳ್ಳಿ ಎಂದು ನಮೂದಿಸಿರುವುದನ್ನು 2-ರಾಂಪೂರಹಳ್ಳಿ ಎಂದು ಓದಿಕೊಳ್ಳತಕ್ಕದ್ದೆಂದು ವಿವರಿಸಿ ಈ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.
Published 05 May 2022
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.