(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 03 2022( 12 1944)
. 416 No. 416 sU – 3 Part – III BENGALURU, WEDNESDAY, 03, AUGUST, 2022(SHRAVANA , 12, SHAKAVARSHA, 1944)
ಕರ್ನಾಟಕ ಸರ್ಕಾರ
ಅಧಿಸೂಚನೆ ಸಂಖ್ಯೆ: ನಅಇ 102 ಬಿಬಿಎಸ್ 2022, ಬೆಂಗಳೂರು, ದಿನಾಂಕ :03-08-2022
ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 66 ಬಿಬಿಎಸ್ 2022, ದಿನಾಂಕ:14-07-2022ರಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 7ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡುವಾರು ಕ್ಷೇತ್ರ ಪುನರ್ ವಿಂಗಡನೆಯ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯದಲ್ಲಿ ದಾಖಲಾಗಿದ್ದ ಎಸ್.ಎಲ್.ಪಿ ಸಂಖ್ಯೆ:15181-183/2020ರಲ್ಲಿ ದಿನಾಂಕ:28- 07-2022ರಂದು ನೀಡಿದ ಆದೇಶದ ಹಿನ್ನೆಲೆಯಲ್ಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020ರ ಕಲಂ 8(3)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹಾಗೂ ಸರ್ಕಾರದ ಆದೇಶ ಸಂಖ್ಯೆ:ನಅಇ 102 ಬಿಬಿಎಸ್ 2022(ಭಾಗ-1), ದಿನಾಂಕ:30-07-2022 ರಲ್ಲಿನ ಮಾರ್ಗಸೂಚಿಗಳನ್ವಯ 2011ರ ಜನಗಣತಿಯ ಆಧಾರದ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 243 ವಾರ್ಡುವಾರು ಮೀಸಲಾತಿಯನ್ನು ಈ ಕೆಳಕಂಡಂತೆ ನಿಗಧಿಪಡಿಸಿ, ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ:-
1. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಅನುಬಂಧ-1 ಮತ್ತು ಅನುಬಂಧ-2ರ ಕಾಲಂ-
2ರಲ್ಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ ಮತ್ತು ಹೆಸರನ್ನು ಹಾಗೂ ಇದೇ ಅನುಬಂಧಗಳ
ಕಾಲಂ-3 ಮತ್ತು 4ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳ
ಸಂಖ್ಯೆ ಮತ್ತು ಹೆಸರನ್ನು ಒದಗಿಸಲಾಗಿದೆ.
2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿರುವ ಅನುಬಂಧ-1 ಮತ್ತು ಅನುಬಂಧ-2ರ ಕಾಲಂ-
5ರಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡುಗಳಿಗೆ ವಾರ್ಡ್ವಾರು
ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
(1)2 ಈ ಬಗ್ಗೆ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ತಮ್ಮ ಪೂರ್ಣ ವಿಳಾಸ, ಸಹಿಯೊಂದಿಗೆ ಸೂಕ್ತ ಕಾರಣಗಳನ್ನು ನೀಡಿ, ಲಿಖಿತ ರೂಪದಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ:
436, 4ನೇ ಮಹಡಿ, ವಿಕಾಸಸೌಧ, ಬೆಂಗಳೂರು-560 001 ಇವರಿಗೆ ಈ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಗೊಂಡ ದಿನಾಂಕದಿಂದ 7(ಏಳು) ದಿನಗಳೊಳಗಾಗಿ ಕಛೇರಿ ಅವಧಿಯಲ್ಲಿ ಸಲ್ಲಿಸತಕ್ಕದ್ದು. ನಿಗದಿತ ಅವಧಿಯ ನಂತರ ಸ್ವೀಕೃತವಾಗುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
(ಆರ್.ಮಂಜುನಾಥ) ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2).
GOVERNMENT OF KARNATAKA
Notification
No:UDD 102 BBS 2022(e), Bengaluru, dated 03-08-2022
Government vide Notification No: UDD 66 BBS 2022 dated:14-07-2022, in exercise of the powers conferred under Section 7 of the Bruhat Bangalore Mahanagara Palike Act, 2020, published the delimitation of 243 Wards coming under the Bruhat Bengaluru Mahanagara Palike.
As per the directions of the Hon'ble Supreme Court vide its order dated 28-07-2022 in SLP(C) No:15181-183/2020, and in exercise of the powers conferred under Section 8(3) of the Bruhat Bengaluru Mahanagara Palike Act, 2020 and and the guidelines issued vide G.O.No: UDD 102 BBS 2022(Part-1) dated 30-07-2022 and on the basis of the 2011 Census, the ward-wise reservation for 243 wards of the Bruhat Bengaluru Mahanagara Palike is hereby notified and published for information of the general public.
1. The number and name of the Assembly constituencies is
shown in column-2 and number and name of the ward of
the Bruhat Bengaluru Mahanagara Palike is shown in
column-3 and 4 of Annexure-1 in Kannada language and
Annexure-2 in English language.
2. The reservation for each ward of the Bruhat Bengaluru
Mahanagara Palike is shown in column-5 of Annexure-1 in
Kannada language and Annexure-2 in English language.
The persons who are aggrieved by the aforesaid Ward-wise reservation may submit their objections with reasons in writing, addressed to the Additional Chief Secretary to3 Government, Urban Development Department, Room No: 436, 4th floor, Vikasa Soudha, Bengaluru-560 001, within 7 (seven) days during office hours from the date of publication of this notification in the Karnataka State Extraordinary Gazette. The objections received after the prescribed time will not be considered.
By order and in the name of the Governor of Karnataka,
(R.MANJUNATHA) Under Secretary to the Government, Department of Urban Development(BBMP-2).
ಅ(cid:3485)(cid:3539)ಧ-1
ಅ(cid:3468)(cid:3696)ಚ(cid:3488) (cid:3704)(cid:3218)(cid:3186) : ನಅಇ 102 (cid:3528)(cid:3528)ಎ(cid:3706) 2022(ಇ), (cid:3533)ಂಗ(cid:3636)(cid:3590), (cid:3453)(cid:3482)ಂಕ: 03-08-2022
| ಕ .. | เඋನ ಸූ ಃ ౹ ೕತ ಒ ಮൡ౨ ກಸฆ | ฿ി ბ ಒ | ฿ി ბನ ກಸฆ | ฿ി ბ฿ฆ ෦ೕಸมൟ |
| 1 | 2 | 3 | 4 | 5 |
| 1 | 150 ಯಲಕ | 1 | ಃಂධದಡ ി | ನ |
| 2 | 2 | സಶ౷ ി | ಂൿದ ವಗ - ಎ | |
| 3 | 3 | ೕ෬ಶ౷ ರ ി | ನ | |
| 4 | 4 | ಅഗౣ -ಔഡ | ಂൿದ ವಗ - ಎ (ಮ) | |
| 5 | 5 | ಯಲಕ ಟഡ ഞඨ | ನ (ಮ) | |
| 6 | 152 ಟಯನඬರ | 6 | ಆೕಜ | ನ (ಮ) |
| 7 | 7 | ಥದ | ಂൿದ ವಗ - ಎ (ಮ) | |
| 8 | 8 | ಜಁౙ | ನ | |
| 9 | 9 | ಅ෪ತಹ | ನ (ಮ) | |
| 10 | 10 | ಃಂඩඬರ | ನ | |
| 11 | 11 | ಟಯನඬರ | ಂൿದ ವಗ - ಎ | |
| 12 | 12 | ಆലಢಹ | ನ | |
| 13 | 13 | අಡ ැಮ ದ | ನ (ಮ) | |
| 14 | 14 | ർ ರಣ ඬರ | ನ (ಮ) | |
| 15 | 15 | ಀಂඬನಗರ | ಪಷౣ ೦ൟ (ಮ) | |
| 16 | 155 ർಸರಹ | 16 | ಕಮ ತಂಡನಹ | ಪಷౣ ೦ൟ |
| 17 | 17 | ഔౣ ಹ | ನ (ಮ) | |
| 18 | 18 | ಗಲಀಂങ | ಂൿದ ವಗ - ಎ (ಮ) | |
| 19 | 19 | ലඨ౺ ౽ೕඛ | ನ (ಮ) | |
| 20 | 20 | ಮಲ ದ | ಂൿದ ವಗ - ಎ (ಮ) | |
| 21 | 21 | ഔ ർಸರಹ | ಂൿದ ವಗ - ಎ (ಮ) | |
| 22 | 22 | ಕౙ ದ | ನ (ಮ) | |
| 23 | 23 | චಲಗංನಹ | ನ (ಮ) | |
| 24 | 24 | ಜತೕඩ ನಗರ | ನ | |
| 25 | 25 | ೭ಶ౷ ನಗರ | ಂൿದ ವಗ - ಎ (ಮ) | |
| 26 | 26 | ಗ ನಹ | ನ | |
| 27 | 27 | ಂಕದಕങౣ | ನ (ಮ) | |
| 28 | 153 ಯಶತඬರ | 28 | අಡ ದರಕ | ಪಷౣ ඵಗಡ (ಮ) |
| 29 | 29 | ർ ನ ನಗರ | ನ | |
| 30 | 30 | ೕಹ | ಂൿದ ವಗ - ಎ (ಮ) | |
| 31 | 31 | අಡ ತಲ ರಹഔౣ | ಂൿದ ವಗ - ಎ | |
| 32 | 32 | ಉ ಲ | ನ (ಮ) | |
| 33 | 33 | ಃಂಢ | ನ | |
| 34 | 34 | ීഷ ಮಠ | ಂൿದ ವಗ - ಎ (ಮ) | |
| 35 | 35 | ෦ ಡඬರ | ಂൿದ ವಗ - ಎ | |
| 36 | 154 ಜ೭ಶ౷ ನಗರ | 36 | ಛತ ಪൟ ೧ | ನ (ಮ) |
| 37 | 37 | ೈಣಕ | ಂൿದ ವಗ - ಎ | |
| 38 | 38 | ೬ ඪ ඩಋ | ಂൿದ ವಗ - (ಮ) | |
| 39 | 39 | ಕච౬ ೕಶ౷ ರ ಮ | ನ (ಮ) | |
| 40 | 40 | ೕರಮದಕ | ಪಷౣ ೦ൟ | |
| 41 | 41 | ඪೕಣ | ಂൿದ ವಗ - ಎ | |
| 42 | 42 | ಲ౾౹ ೕඃ ನಗರ | ಪಷౣ ೦ൟ | |
| 43 | 43 | ರಣඌೕರ ಉണೕರವ | ಂൿದ ವಗ – (ಮ) | |
| 44 | 44 | ೕರ ಂඏರ ಲౘ ಣ | ನ | |
| 45 | 45 | ಜಯನಗರ ಂಷ౧ ඃವಯ | ಂൿದ ವಗ - ಎ | |
| 46 | 46 | ಸ ಎಂ.౷ ೕಶ౷ ರಯ | ನ | |
| 47 | 47 | කಲ౷ ല ಂಷ౧ ಜ ಒസಯ ඩಋ | ನ (ಮ) | |
| 48 | 48 | ೦ ౢ ನ ූರൟ | ನ | |
| 49 | 49 | ಜ೭ಶ౷ ನಗರ | ಂൿದ ವಗ - ಎ | |
| 50 | 156 ಮಲ౾౹ ೕ ಬറವൕ | 50 | ರಪ౭ ನ ඩಳ | ಂൿದ ವಗ - ಎ (ಮ) |
| 51 | 51 | කಗඬರ | ಂൿದ ವಗ - ಎ | |
| 52 | 52 | ಮಲ౾౹ ඬ | ನ (ಮ) | |
| 53 | 53 | ඦൽඛ ಔഡ | ನ (ಮ) | |
| 54 | 54 | ೮ ൟನಗರ | ಂൿದ ವಗ - ಎ (ಮ) | |
| 55 | 55 | ඬඛೕ൬ ಀ ി | ಂൿದ ವಗ - | |
| 56 | 56 | ಕರ ಮಠ | ಪಷౣ ೦ൟ | |
| 57 | 57 | ಶ౾౨ ಗಣಪൟ ನಗರ | ನ (ಮ) | |
| 58 | 58 | ಷූವൟ ನಗರ | ನ | |
| 59 | 157 ಮ ೕಶ౷ | 59 | ಮൟ౨ ಃ | ಂൿದ ವಗ - ಎ |
| 60 | 60 | ಅರಮච ನಗರ | ನ | |
| 61 | 61 | ಮ ೕಶ౷ | ನ | |
| 62 | 62 | ಬ ಹ ಣ ನಗರ | ಂൿದ ವಗ - | |
| 63 | 63 | ಛൟ ನಗರ | ಂൿದ ವಗ - ಎ | |
| 64 | 64 | ౽ഴ ಮ ೕಶ౷ ರ | ಂൿದ ವಗ - ಎ | |
| 65 | 65 | ಜಮಹ ಞಟౣ ಹ | ನ (ಮ) | |
| 66 | 158 ౯ ಳ | 66 | උಂಷ౧ ඃವ౩ ನ ി | ಂൿದ ವಗ - ಎ |
| 67 | 67 | ಜಯ ನಗರ | ನ | |
| 68 | 68 | ಶ౷ කಥ කಢನಹ | ನ | |
| 69 | 69 | ಮඣೕಯನඩಳ | ಂൿದ ವಗ – ಎ (ಮ) | |
| 70 | 70 | ౯ ಳ | ಂൿದ ವಗ – ಎ (ಮ) | |
| 71 | 71 | ೈ෨ಂല ನಗರ | ನ | |
| 72 | 72 | ಧಛ ನಗರ | ಂൿದ ವಗ – (ಮ) | |
| 73 | 73 | ಜಯೈಮ೭ಂದ ನಗರ | ನ | |
| 74 | 159 ඬಲ಄ನಗರ | 74 | ౽ವ ාರದ | ನ (ಮ) |
| 75 | 75 | ಀ ನಗರ | ಂൿದ ವಗ – ಎ (ಮ) | |
| 76 | 76 | ෨ඡಶ౷ ರ ನಗರ | ಂൿದ ವಗ – ಎ (ಮ) | |
| 77 | 77 | ඃವರ ೧ೕವನಹ | ಂൿದ ವಗ – ಎ (ಮ) | |
| 78 | 78 | ಎ ಃ ಛಡඨ | ಪಷౣ ೦ൟ (ಮ) | |
| 79 | 79 | ಸಛಯರඬ | ಪಷౣ ೦ൟ | |
| 80 | 80 | ඬಲ಄ನಗರ | ಂൿದ ವಗ – (ಮ) | |
| 81 | 151 ಃ.ಆ.ඬರ | 81 ರ | ಂൿದ ವಗ – ಎ | |
| 82 | 82 | ් ඩಳ | ನ | |
| 83 | 83 | ಕౙ | ಂൿದ ವಗ – ಎ (ಮ) | |
| 84 | 84 | ಮ෩ൟ ನಗರ | ನ | |
| 85 | 85 | ೧කඬರ | ಪಷౣ ೦ൟ (ಮ) | |
| 86 | 86 | ಃ ಆ ඬ | ನ | |
| 87 | 87 | ෬ಡಹ | ಂൿದ ವಗ – ಎ | |
| 88 | 88 | ಬಸವನඬರ | ಪಷౣ ೦ൟ | |
| 89 | 89 | ඃವದ | ನ | |
| 90 | 90 | ಮಹඃವඬರ | ಂൿದ ವಗ – ಎ | |
| 91 | 91 | ಎ කಯಣඬರ | ನ | |
| 92 | 92 | ೦ౢ ನ ನಗರ | ನ (ಮ) | |
| 93 | 93 | ೖ.ಎ.ಎ. ನ ඛ౪ ಣ | ನ | |
| 94 | 160 ಸವ ನಗರ | 94 | ౧ | ಂൿದ ವಗ – ಎ (ಮ) |
| 95 | 95 | කಗರ | ಂൿದ ವಗ – ಎ (ಮ) | |
| 96 | 96 | ౽ഴತಂಡನಹ | ಪಷౣ ඵಗಡ (ಮ) | |
| 97 | 97 | ಂಕചಶඬರ | ಂൿದ ವಗ – (ಮ) | |
| 98 | 98 | ౽ಚರಕನಹ | ನ (ಮ) | |
| 99 | 99 | ೖ.ಆ..ಆ. ಔഡ | ನ | |
| 100 | 100 | ಣಸല | ನ | |
| 101 | 101 | ಕಮ ನಹ | ಂൿದ ವಗ – ಎ | |
| 102 | 102 | ಂಗಜඬರ | ಪಷౣ ೦ൟ | |
| 103 | 103 ൟ ನಗರ | ಪಷౣ ೦ൟ (ಮ) | ||
| 104 | 174 ಮಹඃವඬರ | 104 | ౽ഴತೕല | ಂൿದ ವಗ – ಎ |
| 105 | 105 | ಳൢ౨ | ಪಷౣ ೦ൟ | |
| 106 | 106 ല | ಂൿದ ವಗ – | ||
| 107 | 107 | ಗറೈ ඩಳ | ನ | |
| 108 | 108 අಡ | චಀౙ ಂൽ | ನ | |
| 109 | 109 | ಎಇಎ ಬറವൕ | ಂൿದ ವಗ – ಎ | |
| 110 | 110 | ഡ ඹೕ | ನ | |
| 111 | 111 | ಹಗ | ನ (ಮ) | |
| 112 | 112 | ವൢ | ಂൿದ ವಗ – ಎ | |
| 113 | 113 ෨ච౬ ಆ ಲ | ನ | ||
| 114 | 114 | ರತಹ | ಂൿದ ವಗ – ಎ (ಮ) | |
| 115 | 115 | ಳ ಂ | ನ | |
| 116 | 116 අಡ ಕನಹ | ನ | ||
| 117 | 161 ..ಮඨ ನಗರ | 117 | ಮඨ ನಗರ | ನ |
| 118 | 118 | ಬಹ౪ ನಗರ | ಪಷౣ ೦ൟ | |
| 119 | 119 ಸ ාಯಪ౭ ನಹ | ಪಷౣ ೦ൟ (ಮ) | ||
| 120 | 120 ಯ౺ ಳ ನಗರ | ಪಷౣ ೦ൟ (ಮ) | ||
| 121 | 121 | ಹ ൟಪ౭ ದ | ನ | |
| 122 | 122 ಸ ൟಪ౭ ದ | ನ | ||
| 123 | 123 | ಜಲಉഩಶ౷ ರ ನಗರ | ನ (ಮ) | |
| 124 | 124 | ೧ೕವನೕಮ ನಗರ | ಪಷౣ ೦ൟ | |
| 125 | 125 | ಆೕඡನ ಅಗ ರ | ನ (ಮ) | |
| 126 | 162 ೧ನಗರ | 126 | ಮ౷ ෦ ඩಳ | ಪಷౣ ೦ൟ (ಮ) |
| 127 | 127 | ಜಯಮಹ | ನ (ಮ) | |
| 128 | 128 | ವತ ನಗರ | ಂൿದ ವಗ – ಎ (ಮ) | |
| 129 | 129 | ඵಜಮ ನಗರ | ಂൿದ ವಗ – ಎ (ಮ) | |
| 130 | 130 | ූರൟ ನಗರ | ಂൿದ ವಗ – (ಮ) | |
| 131 | 131 | ಹಲ | ಪಷౣ ೦ൟ | |
| 132 | 164 ಛಂඌನಗರ | 132 | ದ൞౨ ೕಯ ඃವ౩ ನ | ನ (ಮ) |
| 133 | 133 | ಛಂඌನಗರ | ಂൿದ ವಗ – ಎ (ಮ) | |
| 134 | 134 | ූ ನಗರ | ಪಷౣ ೦ൟ (ಮ) | |
| 135 | 135 | ಓಕඬ | ಪಷౣ ೦ൟ (ಮ) | |
| 136 | 136 | ඛ౬ ධങ | ನ (ಮ) | |
| 137 | 137 | ౽ಟඨ ධങ | ನ (ಮ) | |
| 138 | 138 | ಕౙ ධങ | ನ (ಮ) | |
| 139 | 165 ೦೧ನಗರ | 139 | ದ෴ඦದ ನಗರ | ಪಷౣ ೦ൟ |
| 140 | 140 | ಪ ౽ ನಗರ | ಂൿದ ವಗ – ಎ (ಮ) | |
| 141 | 141 | ೦೧ ನಗರ | ನ (ಮ) | |
| 142 | 142 | ೕಮൽರ | ನ | |
| 143 | 143 | ವನಗರ | ನ | |
| 144 | 144 | ಬಸಶ౷ ರ ನಗರ | ಂൿದ ವಗ – | |
| 145 | 145 | ౽౾౹ ඩಳ | ನ | |
| 146 | 166 ತೕಂದಜ ನಗರ | 146 | റ. ಀ ി | ನ (ಮ) |
| 147 | 147 | ಅಗ ರ ർಸರಹ | ನ | |
| 148 | 148 | ತೕಂದಜ ನಗರ | ಂൿದ ವಗ – ಎ | |
| 149 | 149 | ౽ඬರ | ನ (ಮ) | |
| 150 | 150 ನಹ | ಂൿದ ವಗ – ಎ | ||
| 151 | 151 ൟ ൽರ ി | ನ | ||
| 152 | 152 ෩ಡಲඩಳ | ಂൿದ ವಗ – ಎ (ಮ) | ||
| 153 | 153 | කಗರූ | ಂൿದ ವಗ – (ಮ) | |
| 154 | 154 ർ | ಔഡ | ನ | |
| 155 | 155 | කಡಹ | ನ | |
| 156 | 167 ಜಯನಗರ | 156 | ಃಂඩඬರ ಅಗ ರ | ಪಷౣ ඵಗಡ |
| 157 | 157 | ಜಯನಗರ | ನ | |
| 158 | 158 ಸಹ | ಂൿದ ವಗ – ಎ (ಮ) | ||
| 159 | 159 ඪ ನಗರ | ನ | ||
| 160 | 160 | ත೧ ನಗರ | ನ (ಮ) | |
| 161 | 161 | ಅൟ౨ ಞද౭ | ನ | |
| 162 | 162 | ಛಆಂಜඡಯ ඃವ౩ ನ ി | ನ (ಮ) | |
| 163 | 163 | ೕರಭದ ನಗರ | ನ (ಮ) | |
| 164 | 164 | ಆವಲಹ | ಂൿದ ವಗ – ಎ (ಮ) | |
| 165 | 168 ೈಮಜධങ | 165 | ೈಮಜධങ | ನ (ಮ) |
| 166 | 166 | ಚಲൽඩಳ | ಪಷౣ ೦ൟ (ಮ) | |
| 167 | 167 | ಜಗ೧ೕವನෳ ನಗರ | ಪಷౣ ೦ൟ (ಮ) | |
| 168 | 168 | ඩದಯನඬರ | ನ (ಮ) | |
| 169 | 169 | ඃವ ಅರ ನಗರ | ನ (ಮ) | |
| 170 | 170 | ಆ೦ඊ ನಗರ | ಪಷౣ ඵಗಡ | |
| 171 | 169 ಕౙ ධങ | 171 | උಮ ನಗರ | ಪಷౣ ೦ൟ |
| 172 | 172 | ಧಮಯ ౷ ෦ ඃವ౩ ನ ി | ನ | |
| 173 | 173 | ಂ಄ನಹ | ಂൿದ ವಗ – ಎ | |
| 174 | 174 | ౷ ೕಶ౷ ರ ඬ | ನ | |
| 175 | 175 | ಅೕಕ ಸ౨ ಂಭ | ನ | |
| 176 | 176 ೕ෬ಶ౷ ರ ನಗರ | ಂൿದ ವಗ – ಎ | ||
| 177 | 177 ಂದಡ ನಗರ | ನ | ||
| 178 | 163 ಂൟನಗರ | 178 අಮ | ಪಷౣ ೦ൟ | |
| 179 | 179 ೯ೕಞඩಳ | ನ (ಮ) | ||
| 180 | 180 | ಅಗ | ಪಷౣ ೦ൟ (ಮ) | |
| 181 | 181 | ಂತ ನಗರ | ನ (ಮ) | |
| 182 | 182 | ಂൟ ನಗರ | ಂൿದ ವಗ – ಎ | |
| 183 | 183 | ඛೕಲದ | ನ (ಮ) | |
| 184 | 184 | ವක౬ ರ ධങ | ಪಷౣ ೦ൟ (ಮ) | |
| 185 | 172 .ഔ.ಎಂ. ಬറವൕ | 185 | ಈ೧ೕඬರ | ನ (ಮ) |
| 186 | 186 | ಆೕರಗಲ | ನ (ಮ) | |
| 187 | 187 | ಆഴತೕല | ನ (ಮ) | |
| 188 | 188 | ಲಕౙ ದ | ಪಷౣ ೦ൟ (ಮ) | |
| 189 | 189 | ದ౪ ಞಂങ ඩಳ | ನ | |
| 190 | 190 | ಮലಳ | ನ (ಮ) | |
| 191 | 191 | ಜಕౙ ದ | ನ (ಮ) | |
| 192 | 192 | ഔಎಂ ಔഡ | ಂൿದ ವಗ – ಎ (ಮ) | |
| 193 | 193 | ಎඨ ಎ ඩಳ | ಂൿದ ವಗ – ಎ (ಮ) | |
| 194 | 173 ಜಯನಗರ | 194 | ಞರಪ౭ ನඩಳ | ನ (ಮ) |
| 195 | 195 | ൟಲಋ ನಗರ | ಂൿದ ವಗ – (ಮ) | |
| 196 | 196 | ාರದ | ನ (ಮ) | |
| 197 | 197 | ౽ಂಬ ನಗರ | ನ (ಮ) | |
| 198 | 198 | ೬ ඪ ನಗರ | ನ | |
| 199 | 199 | ರ౾ౙ | ನ (ಮ) | |
| 200 | 171 ಪದ කಭನಗರ | 200 | ಯല | ನ (ಮ) |
| 201 | 201 | ಉಮಶ౷ ರ ി | ಂൿದ ವಗ – ಎ (ಮ) | |
| 202 | 202 | ಗൖ ൽರ ി | ಂൿದ ವಗ – (ಮ) | |
| 203 | 203 | ಬನಕ ඃವ౩ ನ ി | ನ | |
| 204 | 204 | ಀರ౷ ෦ ಔഡ | ಂൿದ ವಗ – ಎ (ಮ) | |
| 205 | 205 | ಕ ෳ ನಗರ | ನ | |
| 206 | 206 | ಪದ කಭ ನಗರ | ನ | |
| 207 | 207 | ౽ಮಕ ನಗರ | ನ | |
| 208 | 208 | ൽೕඨ ದ෴ ി | ಂൿದ ವಗ – ಎ | |
| 209 | 209 ಸಃಹ | ನ | ||
| 210 | 170 ಬಸವನಞല | 210 | ಬಸವನಞല | ನ (ಮ) |
| 211 | 211 | ಹඝತ ನಗರ | ನ (ಮ) | |
| 212 | 212 | ೕඛಸ ನಗರ | ಂൿದ ವಗ – ಎ | |
| 213 | 213 | ೕನಗರ | ಂൿದ ವಗ – | |
| 214 | 214 | ಜನಗರ | ನ | |
| 215 | 215 | ಕൟ ಞද౭ | ನ | |
| 216 | 216 | ർ ඪೕಠ ി | ಂൿದ ವಗ – ಎ | |
| 217 | 176 ಂಗ ದ౾౹ ಣ | 217 | ಉತ౨ ರಹ | ಂൿದ ವಗ – ಎ |
| 218 | 218 | ಬ ಮಣ ඬರ | ನ | |
| 219 | 219 | ವತඬರ | ಂൿದ ವಗ – ಎ (ಮ) | |
| 220 | 220 | ಯಲನಹ | ನ | |
| 221 | 221 | ಆೕಣನಀಂങ | ನ | |
| 222 | 222 | RBI ಬറವൕ | ನ (ಮ) | |
| 223 | 223 | ೋಂಚಘಟౣ | ನ | |
| 224 | 224 | ಅಂಜකඬರ | ಂൿದ ವಗ – ಎ | |
| 225 | 225 | ತഔౣ ಡ | ನ | |
| 226 | 226 | ౽ನ ಅಗ ರ | ನ (ಮ) | |
| 227 | 227 | ಟ | ಂൿದ ವಗ – ಎ | |
| 228 | 228 | කಗකಥඬರ | ನ (ಮ) | |
| 229 | 175 ැಮ ನಹ | 229 | ಇ | ನ (ಮ) |
| 230 | 230 | ಅಗರ | ಂൿದ ವಗ – | |
| 231 | 231 ಗಮ ನඩಳ | ಂൿದ ವಗ – ಎ | ||
| 232 | 232 | ಎೖಎಆ-ಂಗದ | ನ (ಮ) | |
| 233 | 233 ධನ ಆಗ ರ | ನ (ಮ) | ||
| 234 | 234 ಂಗದ | ಂൿದ ವಗ – | ||
| 235 | 235 ැಮ ನಹ | ನ (ಮ) | ||
| 236 | 236 | ඃವರಕౙ ನಹ | ನ (ಮ) | |
| 237 | 237 | ಕಹ | ನ (ಮ) | |
| 238 | 238 | ಅರಃ | ನ (ಮ) | |
| 239 | 239 | | ನ | |
| 240 | 240 | කಯಕನಗರ | ಂൿದ ವಗ – ಎ (ಮ) | |
| 241 | 241 | ඬങౣ ೕನಹ -ರ౾ౙ ಃ | ಂൿದ ವಗ – ಎ | |
| 242 | 242 | ಜರಗನಹ | ನ (ಮ) | |
| 243 | 177 ಆචಕ | 243 | ಁഴ | ನ (ಮ) |
(ಆರ್.ಮಂಜುನಾಥ) ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ (ಬಿಬಿಎಂಪಿ-2).
11Annexure-2
Notification No:UDD 102 BBS 2022(e), Bengaluru, dated 03-08-2022
| Ward No. | Assembly Constituency Number and Name | Ward No. | Ward Name | Ward Reservation |
| 1 | 150 Yelahanka | 1 | Kempegowda Ward | General |
| 2 | 2 | Chowdeswari Ward | Backward Classes A | |
| 3 | 3 | Someshwara Ward | General | |
| 4 | 4 | Atturu Layout | Backward Classes A (Woman) | |
| 5 | 5 | Yelahanka Satellite Town | General (Woman) | |
| 6 | 152 Byatarayanapura | 6 | Kogilu | General (Woman) |
| 7 | 7 | Thanisandra | Backward Classes A (Woman) | |
| 8 | 8 | Jakkuru | General | |
| 9 | 9 | Amrutahalli | General (Woman) | |
| 10 | 10 | Kempapura | General | |
| 11 | 11 | Byatarayanapura | Backward Classes A | |
| 12 | 12 | Kodigehalli | General | |
| 13 | 13 | Dodda Bommasandra | General (Woman) | |
| 14 | 14 | Vidyaranyapura | General (Woman) | |
| 15 | 15 | Kuvempunagar | SC (Woman) | |
| 16 | 155 Dasarahalli | 16 | Kammagondanahalli | SC |
| 17 | 17 | Shettihalli | General (Woman) | |
| 18 | 18 | Bagalakunte | Backward Classes A (Woman) | |
| 19 | 19 | Defence Colony | General (Woman) | |
| 20 | 20 | Mallasandra | Backward Classes A (Woman) | |
| 21 | 21 | T Dasarahalli | Backward Classes A (Woman) | |
| 22 | 22 | Chokkasandra | General (Woman) | |
| 23 | 23 | Nelagaderanahalli | General (Woman) | |
| 24 | 24 | Rajagopal Nagar | General | |
| 25 | 25 | Rajeshwari Nagar | Backward Classes A (Woman) | |
| 26 | 26 | Hegganahalli | General | |
| 27 | 27 | Sunkadakatte | General (Woman) | |
| 28 | 153 Yeshavanthapura | 28 | DoddaBidarakallu | ST (Woman) |
| 29 | 29 | Vidyamanyanagar | General | |
| 30 | 30 | Herohalli | Backward Classes A (Woman) | |
| 31 | 31 | Doddagollarahatti | Backward Classes A | |
| 32 | 32 | Ullal | General (Woman) | |
| 33 | 33 | Kengeri | General | |
| 34 | 34 | Bande Mutt | Backward Classes A (Woman) | |
| 35 | 35 | Hemmigepura | Backward Classes A | |
| 36 | 154 Rajarajeshwari Nagara | 36 | Chatrapati Shivaji | General (Woman) |
| 37 | 37 | Chanakya | Backward Classes A | |
| 38 | 38 | J P Park | Backward Classes B (Woman) | |
| 39 | 39 | Kanneshwara Rama | General (Woman) | |
| 40 | 40 | Veeramadakari | SC | |
| 41 | 41 | Peenya | Backward Classes A | |
| 42 | 42 | Lakshmi Devi Nagar | SC | |
| 43 | 43 | RanadheeraKanteerava | Backward Classes B (Woman) | |
| 44 | 44 | Veera SindhuraLakshamana | General | |
| 45 | 45 | VijayanagaraKrishnadevaraya | Backward Classes A | |
| 46 | 46 | Sir M. Vishweshwaraiah | General | |
| 47 | 47 | NalvadiKrishnarajaWadior Park | General (Woman) | |
| 48 | 48 | Jnana Bharathi | General | |
| 49 | 49 | Rajarajeshwari Nagar | Backward Classes A | |
| 50 | 156 Mahalakshmi Layout | 50 | MarappanaPalya | Backward Classes A (Woman) |
| 51 | 51 | Nagapura | Backward Classes A | |
| 52 | 52 | Mahalakshimpuram | General (Woman) | |
| 53 | 53 | Nandini Layout | General (Woman) | |
| 54 | 54 | Jai Maruthinagara | Backward Classes A (Woman) | |
| 55 | 55 | Puneet Rajkumar | Backward Classes B | |
| 56 | 56 | Shankar Matt | SC | |
| 57 | 57 | Shakthi Ganapathi Nagar | General (Woman) | |
| 58 | 58 | Vrisabhavathi Nagar | General | |
| 59 | 157 Malleshwaram | 59 | Mattikere | Backward Classes A |
| 60 | 60 | Aramane Nagara | General | |
| 61 | 61 | Malleswaram | General | |
| 62 | 62 | Subramanya Nagar | Backward Classes B | |
| 63 | 63 | Gayithri Nagar | Backward Classes A | |
| 64 | 64 | Kadu Malleshwara | Backward Classes A | |
| 65 | 65 | RajamahalGuttahalli | General (Woman) | |
| 66 | 158 Hebbal | 66 | Radhakrishna Temple Ward | Backward Classes A |
| 67 | 67 | Sanjaya Nagar | General | |
| 68 | 68 | Vishwanath Nagenahalli | General | |
| 69 | 69 | Manorayanapalya | Backward Classes A (Woman) | |
| 70 | 70 | Hebbala | Backward Classes A (Woman) | |
| 71 | 71 | Chamundi Nagara | General | |
| 72 | 72 | Ganga Nagar | Backward Classes B (Woman) | |
| 73 | 73 | Jayachamarajendra Nagar | General | |
| 74 | 159 Pulikeshinagara | 74 | Kaval Bairasandra | General (Woman) |
| 75 | 75 | Kushal Nagar | Backward Classes A (Woman) | |
| 76 | 76 | Muneshwara Nagar | Backward Classes A (Woman) | |
| 77 | 77 | DevaraJeevanahalli | Backward Classes A (Woman) | |
| 78 | 78 | S K Garden | SC (Woman) | |
| 79 | 79 | Sagayarapuram | SC | |
| 80 | 80 | Pulikeshinagar | Backward Classes B (Woman) | |
| 81 | 151 KR Pura | 81 | Horamavu | Backward Classes A |
| 82 | 82 | BabusabPalya | General | |
| 83 | 83 | Kalkere | Backward Classes A (Woman) | |
| 84 | 84 | Ramamurthy Nagara | General | |
| 85 | 85 | Vijinapura | SC (Woman) | |
| 86 | 86 | K R Puram | General | |
| 87 | 87 | Medahalli | Backward Classes A | |
| 88 | 88 | Basavanapura | SC | |
| 89 | 89 | Devasandra | General | |
| 90 | 90 | Mahadevapura | Backward Classes A | |
| 91 | 91 | A Narayanapura | General | |
| 92 | 92 | Vijnana Nagar | General (Woman) | |
| 93 | 93 | HAL Airport | General | |
| 94 | 160 Sarvagna Nagara | 94 | Hennur | Backward Classes A (Woman) |
| 95 | 95 | Nagavara | Backward Classes A (Woman) | |
| 96 | 96 | Kadugondanahalli | ST (Woman) | |
| 97 | 97 | Venkateshpura | Backward Classes B (Woman) | |
| 98 | 98 | Kacharkanahalli | General (Woman) | |
| 99 | 99 | HRBR Layout | General | |
| 100 | 100 | Banasavadi | General | |
| 101 | 101 | Kammanahalli | Backward Classes A | |
| 102 | 102 | Lingarajapura | SC | |
| 103 | 103 | MaruthiSeva Nagar | SC (Woman) | |
| 104 | 174 Mahadevapura | 104 | Kadugodi | Backward Classes A |
| 105 | 105 | Belathur | SC | |
| 106 | 106 | Hudi | Backward Classes B | |
| 107 | 107 | Garudachar Playa | General | |
| 108 | 108 | DoddaNekkundi | General | |
| 109 | 109 | AECS Layout | Backward Classes A | |
| 110 | 110 | Whitefield | General | |
| 111 | 111 | Hagadur | General (Woman) | |
| 112 | 112 | Varthuru | Backward Classes A | |
| 113 | 113 | Munnekollala | General | |
| 114 | 114 | Marathahalli | Backward Classes A (Woman) | |
| 115 | 115 | Bellanduru | General | |
| 116 | 116 | Doddakanahalli | General | |
| 117 | 161 CV Raman Nagara | 117 | C V Raman Nagar | General |
| 118 | 118 | Lal Bahadur Nagar | SC | |
| 119 | 119 | New Bayappanahalli | SC (Woman) | |
| 120 | 120 | Hoysala Nagar | SC (Woman) | |
| 121 | 121 | Old Thippasandra | General | |
| 122 | 122 | New Thippasandra | General | |
| 123 | 123 | Jalakanteshwara Nagara | General (Woman) | |
| 124 | 124 | Jeevanbhima Nagar | SC | |
| 125 | 125 | Konena Agrahara | General (Woman) | |
| 126 | 162 Shivajinagara | 126 | Ramaswamy Palya | SC (Woman) |
| 127 | 127 | Jayamahal | General (Woman) | |
| 128 | 128 | Vasanth Nagar | Backward Classes A (Woman) | |
| 129 | 129 | Sampangiram Nagar | Backward Classes A (Woman) | |
| 130 | 130 | Bharathi Nagar | Backward Classes B (Woman) | |
| 131 | 131 | Ulsoor | SC | |
| 132 | 164 Gandhinagara | 132 | Dattatreya Temple | General (Woman) |
| 133 | 133 | Gandhinagar | Backward Classes A (Woman) | |
| 134 | 134 | Subhash Nagar | SC (Woman) | |
| 135 | 135 | Okalipuram | SC (Woman) | |
| 136 | 136 | Binnipete | General (Woman) | |
| 137 | 137 | Cottonpete | General (Woman) | |
| 138 | 138 | Chickpete | General (Woman) | |
| 139 | 165 Rajajinagara | 139 | Dayananda Nagar | SC |
| 140 | 140 | Prakash Nagar | Backward Classes A (Woman) | |
| 141 | 141 | Rajaji Nagar | General (Woman) | |
| 142 | 142 | Sriramamandir | General | |
| 143 | 143 | Shivanagara | General | |
| 144 | 144 | Basaveshwara Nagar | Backward Classes B | |
| 145 | 145 | Kamakshipalya | General | |
| 146 | 166 Govindaraja Nagara | 146 | Dr. Raj Kumar Ward | General (Woman) |
| 147 | 147 | Agrahara Dasarahalli | General | |
| 148 | 148 | Govindaraja Nagar | Backward Classes A | |
| 149 | 149 | Kaveripura | General (Woman) | |
| 150 | 150 | Marenahalli | Backward Classes A | |
| 151 | 151 | Maruthi Mandir ward | General | |
| 152 | 152 | Mudalapalya | Backward Classes A (Woman) | |
| 153 | 153 | Nagarabhavi | Backward Classes B | |
| 154 | 154 | Chandra Layout | General | |
| 155 | 155 | Nayandahalli | General | |
| 156 | 167 Vijayanagara | 156 | Kempapura Agrahara | ST |
| 157 | 157 | Vijayanagar | General | |
| 158 | 158 | Hosahalli | Backward Classes A (Woman) | |
| 159 | 159 | Hampi Nagar | General | |
| 160 | 160 | Bapuji Nagar | General (Woman) | |
| 161 | 161 | Attiguppe | General | |
| 162 | 162 | GaliAnjenaya Temple ward | General (Woman) | |
| 163 | 163 | Veerabhadranagar | General (Woman) | |
| 164 | 164 | Avalahalli | Backward Classes A (Woman) | |
| 165 | 168 Chamarajpet | 165 | Chamrajapet | General (Woman) |
| 166 | 166 | Chalavadipalya | SC (Woman) | |
| 167 | 167 | Jagajivanaram Nagar | SC (Woman) | |
| 168 | 168 | Padarayanapura | General (Woman) | |
| 169 | 169 | Devaraj Urs Nagar | General (Woman) | |
| 170 | 170 | Azad Nagar | ST | |
| 171 | 169 Chickpet | 171 | Sudham Nagara | SC |
| 172 | 172 | Dharmaraya Swamy Temple Ward | General | |
| 173 | 173 | Sunkenahalli | Backward Classes A | |
| 174 | 174 | Vishveshwara Puram | General | |
| 175 | 175 | Ashoka Pillar | General | |
| 176 | 176 | Someshwara Nagar | Backward Classes A | |
| 177 | 177 | Hombegowda Nagara | General | |
| 178 | 163 Shanthinagara | 178 | Domlur | SC |
| 179 | 179 | Jogupalya | General (Woman) | |
| 180 | 180 | Agaram | SC (Woman) | |
| 181 | 181 | Shantala Nagar | General (Woman) | |
| 182 | 182 | Shanthi Nagar | Backward Classes A | |
| 183 | 183 | Neelasandra | General (Woman) | |
| 184 | 184 | Vannarapete | SC (Woman) | |
| 185 | 172 BTM Layout | 185 | Ejipura | General (Woman) |
| 186 | 186 | Koramangala | General (Woman) | |
| 187 | 187 | Adugodi | General (Woman) | |
| 188 | 188 | Lakkasandra | SC (Woman) | |
| 189 | 189 | SuddaguntePalya | General | |
| 190 | 190 | Madivala | General (Woman) | |
| 191 | 191 | Jakkasandra | General (Woman) | |
| 192 | 192 | BTM Layout | Backward Classes A (Woman) | |
| 193 | 193 | N S Palya | Backward Classes A (Woman) | |
| 194 | 173 Jayanagara | 194 | Gurappanapalya | General (Woman) |
| 195 | 195 | Tilak Nagar | Backward Classes B (Woman) | |
| 196 | 196 | Byrasandra | General (Woman) | |
| 197 | 197 | Shakambari Nagar | General (Woman) | |
| 198 | 198 | J P Nagar | General | |
| 199 | 199 | Sarakki | General (Woman) | |
| 200 | 171 Padmanabha Nagara | 200 | Yediyur | General (Woman) |
| 201 | 201 | Umamaheshwari Ward | Backward Classes A (Woman) | |
| 202 | 202 | Ganesh Mandir ward | Backward Classes B (Woman) | |
| 203 | 203 | Banashankari Temple ward | General | |
| 204 | 204 | Kumaraswamy Layout | Backward Classes A (Woman) | |
| 205 | 205 | Vikram Nagar | General | |
| 206 | 206 | Padmanabha Nagar | General | |
| 207 | 207 | Kamakya Nagar | General | |
| 208 | 208 | DeenDayalu Ward | Backward Classes A | |
| 209 | 209 | Hosakerehalli | General | |
| 210 | 170 Basavanagudi | 210 | Basavanagudi | General (Woman) |
| 211 | 211 | Hanumanth Nagar | General (Woman) | |
| 212 | 212 | Srinivasa Nagar | Backward Classes A | |
| 213 | 213 | Srinagar | Backward Classes B | |
| 214 | 214 | Girinagar | General | |
| 215 | 215 | Katriguppe | General |
R.N.I. No. KARBIL/2001/47147 POSTAL REGN. No. RNP/KA/BGS/2202/2017-19
Licensed to post without prepayment WPP No. 29718
| 216 | 216 | Vidyapeeta ward | Backward Classes A | |
| 217 | 176 Bengaluru South | 217 | Uttarahalli | Backward Classes A |
| 218 | 218 | Subramanyapura | General | |
| 219 | 219 | Vasanthpura | Backward Classes A (Woman) | |
| 220 | 220 | Yelachenahalli | General | |
| 221 | 221 | Konanakunte | General | |
| 222 | 222 | RBI layout | General (Woman) | |
| 223 | 223 | Chunchaghatta | General | |
| 224 | 224 | Anjanapura | Backward Classes A | |
| 225 | 225 | Gottigere | General | |
| 226 | 226 | Kalena Agrahara | General (Woman) | |
| 227 | 227 | Begur | Backward Classes A | |
| 228 | 228 | Naganathapura | General (Woman) | |
| 229 | 175 Bommanahalli | 229 | Ibluru | General (Woman) |
| 230 | 230 | Agara | Backward Classes B | |
| 231 | 231 | Mangammanapalya | Backward Classes A | |
| 232 | 232 | HSR-Singasandra | General (Woman) | |
| 233 | 233 | Rupenaagrahara | General (Woman) | |
| 234 | 234 | Hongasandra | Backward Classes B | |
| 235 | 235 | Bommanahalli | General (Woman) | |
| 236 | 236 | Devarachikkanahalli | General (Woman) | |
| 237 | 237 | Bilekhalli | General (Woman) | |
| 238 | 238 | Arakere | General (Woman) | |
| 239 | 239 | Hulimavu | General | |
| 240 | 240 | Vinayakanagar | Backward Classes A (Woman) | |
| 241 | 241 | Puttenahalli-Sarakki Lake | Backward Classes A | |
| 242 | 242 | Jaraganahalli | General (Woman) | |
| 243 | 177 Anekal | 243 | Kudlu | General (Woman) |
(R.MANJUNATHA) Under Secretary to the Government, Department of Urban Development(BBMP-2).