(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ
, 17 2023( 26 1944)
. 129 No. 129 BENGALURU, FRIDAY, 17, MARCH, 2023(PHALGUNA, 26, SHAKAVARSHA, 1944)
¨sÁUÀ – 3 Part – III
ಬೆಂಗಳೂರು ಮಹಾನಗರ ಪ ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು
£ÀA.1, D° D¸À Ìgï gÀ¸É Û, ¨ÉAUÀ¼ÀÆgÀÄ-560052
ಸಂಖ್ಯೆ:ಬಿಎಂಆರ್ಡಿಎ/ಎಎಲ್ಎನ್/ಸಿಆರ್/44/2011-12, ದಿನಾಂಕ:16.03.2023
ಅಧಿಸೂಚನೆ
ವಿಷಯ: ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿ ಬೆಂಗಳೂರು ನಗರದ ಹೊರವಲಯದಲ್ಲಿರುವ ಉಪನಗರಗಳನ್ನು ಸಂಪರ್ಕಿಸುವಂತೆ ಮಧ್ಯಂತರ ವರ್ತುಲ ರಸ್ತೆ (Intermediate Ring Road-IRR) ಯನ್ನು ಕಾರ್ಯಗತಗೊಳಿಸುವ ಬಗ್ಗೆ.
ಉಲ್ಲೇಖ: 1. ಈ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: BMRDA/PROJ/IRR-STRR/2005-06, ದಿನಾಂಕ:08.01.2007.
2. ಸರ್ಕಾರದ ಆದೇಶ ಸಂಖ್ಯೆ: ನಅಇ 85 ಬಿಎಂಆರ್ 2022(ಇ), ಬೆಂಗಳೂರು, ದಿನಾಂಕ:30.01.2023.
***~***
1. ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ ಇವರ ಅಧ್ಯಕ್ಷತೆಯಲ್ಲಿ ದಿನಾಂಕ:25.10.2006ರಂದು ನಡೆದ 11ನೇ ಸಭೆಯ ವಿಷಯ ಸಂಖ್ಯೆ:11.5ರಲ್ಲಿ ಬೆಂಗಳೂರು ಮಹಾನಗರ ಪ್ರದೇಶ ವ್ಯಾಪ್ತಿಯಲ್ಲ್ಲಿ ಮಧ್ಯಂತರ ವರ್ತುಲ ರಸ್ತೆ (Intermediate Ring Road) ಯೋಜನೆ ಕೈಗೊಳ್ಳಲು ಬಿಎಂಆರ್ಡಿಎ ಕಾಯ್ದೆ, 1985 ಕಲಂ 9(iv)&(v) ರಡಿಯಲ್ಲಿ ಅನುಮೋದನೆ ನೀಡಲಾಗಿರುತ್ತದೆ. ಅದರಂತೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಮಧ್ಯಂತರ ವರ್ತುಲ ರಸ್ತೆ (IRR)ಯನ್ನು ಅಭಿವೃದ್ಧಿಪಡಿಸುವ ಸಂಬಂಧ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: BMRDA/PROJ/IRR-STRR/2005- 06 ದಿನಾಂಕ:08.01.2007ನ್ನು ಕರ್ನಾಟಕ ರಾಜ್ಯಪತ್ರದ ದಿನಾಂಕ:08.01.2007ರ ವಿಶೇಷ ಪತ್ರಿಕೆಯಲ್ಲಿ ಪ್ರಕಟಿಸಲಾಗಿರುತ್ತದೆ.
(1)2 2. ಮಧ್ಯಂತರ ವರ್ತುಲ ರಸ್ತೆ ಅಭಿವೃದ್ಧಿಪಡಿಸುವ ಸಂಬಂಧ ದಿನಾಂಕ:23.07.2012ರಂದು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಮಾನ್ಯ ಮುಖ್ಯಮಂತ್ರಿಯವರು ಮಧ್ಯಂತರ ವರ್ತುಲ ರಸ್ತೆಯನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸುವ ಸಾಧ್ಯತೆಯ ಕುರಿತು ಪರಿಶೀಲಿಸಲಾಗುವುದೆಂದು ವಿಧಾನ ಮಂಡಲದ ಸದನದಲ್ಲಿ ನೀಡಿರುವ ಭರವಸೆಯ ಹಿನ್ನೆಲೆಯಲ್ಲಿ, ಉಪನಗರ ವರ್ತುಲ ರಸ್ತೆ ಮತ್ತು ಪೆರಿಫೆರಲ್ ರಿಂಗ್ ರಸ್ತೆಗಳ ಪ್ರಸ್ತಾವನೆಯಿಂದಾಗಿ ಪ್ರಸ್ತಾಪಿತ ಮಧ್ಯಂತರ ವರ್ತುಲ ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯಸಾಧ್ಯತೆ ಕುರಿತು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಅಧ್ಯಯನ ಕೈಗೊಳ್ಳಲು ತೀರ್ಮಾನಿಸಲಾಗಿರುತ್ತದೆ.
3. ದಿನಾಂಕ:25.03.2017ರಂದು ಲೋಕೋಪಯೋಗಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಮಹಾನಗರ ಆಯುಕ್ತರು, ಬಿಎಂಆರ್ಡಿಎ ಇವರನ್ನೊಳಗೊಂಡಂತೆ ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಿ, ಉದ್ದೇಶಿತ ಮಧ್ಯಂತರ ವರ್ತುಲ ರಸ್ತೆ (Intermediate Ring Road) ಪಂಕ್ತೀಕರಣವು ಬಹುತೇಕ ಲೋಕೋಪಯೋಗಿ ಇಲಾಖೆಯ ವತಿಯಿಂದ ನಾಲ್ಕು ಪಥಗಳ ರಸ್ತೆಯಾಗಿ ಅಭಿವೃದ್ಧಿಪಡಿಸಲಾಗುತ್ತಿರುವ ಹಾಲಿ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆಗಳ ಪಂಕ್ತೀಕರಣದಲ್ಲಿ ಇದ್ದು, ಈ ರಸ್ತೆಗಳ ಅಭಿವೃದ್ಧಿಗಳನ್ನು ಈಗಾಗಲೇ ಲೋಕೋಪಯೋಗಿ ಇಲಾಖೆಯ ವತಿಯಿಂದ ಕೈಗೆತ್ತಿಕೊಂಡಿರುವುದರಿಂದ ಉದ್ದೇಶಿತ ಮಧ್ಯಂತರ ವರ್ತುಲ ರಸ್ತೆ (IRR) ಪಂಕ್ತೀಕರಣದಲ್ಲಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಹಾಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಿಲಾಗುತ್ತಿರುವುದರಿಂದ, ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರದ ವತಿಯಿಂದ ಪ್ರತ್ಯೇಕವಾಗಿ ಮತ್ತೊಮ್ಮೆ ಮಧ್ಯಂತರ ವರ್ತುಲ ರಸ್ತೆ (IRR) ಅಭಿವೃದ್ಧಿಪಡಿಸುವ ಅವಶ್ಯಕತೆ ಬಗ್ಗೆ ಪುನರ್ಪರಿಶೀಲಿಸಲು ತೀರ್ಮಾನಿಸಲಾಗಿರುತ್ತದೆ.
4. ಮುಂದುವರೆದು, ದಿನಾಂಕ: 10.10.2017ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ 17ನೇ ಸಭೆಯ ವಿಷಯ ಸಂಖ್ಯೆ: 17.6 ರಲ್ಲಿ ಉದ್ದೇಶಿತ ಮಧ್ಯಂತರ ವರ್ತುಲ ರಸ್ತೆಯು (Intermediate Ring Road) ಸಂಪರ್ಕ ಕಲ್ಪಿಸುವ ತಟ್ಟೆಕೆರೆ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ದೇವನಹಳ್ಳಿ, ಹೊಸಕೋಟೆ, ದೊಮ್ಮಸಂದ್ರ ಮತ್ತು ಆನೇಕಲ್ ಪಟ್ಟಣಗಳ ಪೈಕಿ ಬಹುತೇಕ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಹಾಲಿ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ನಾಲ್ಕು ಪಥಗಳ ರಸ್ತೆಗಳಾಗಿ ಅಭಿವೃದ್ಧಿಪಡಿಸಲಾಗುತ್ತಿರುವುದರಿಂದ, ಈ ರಸ್ತೆಗಳನ್ನು ಹೊರತುಪಡಿಸಿ ಲೋಕೋಪಯೋಗಿ ಇಲಾಖೆಯಿಂದ ಕೈಗೆತ್ತಿಕೊಂಡಿರದ ಸಂಪರ್ಕ ಇಲ್ಲದಂತಹ ಭಾಗಗಳನ್ನು (Missing Links) ಗುರುತಿಸಿ, ಇಂತಹ ಭಾಗಗಳಿಗೆ "ವಿಸ್ತøತ ಯೋಜನಾ ವರದಿ" (DPR)ಯನ್ನು ಸಿದ್ದಪಡಿಸುವುದು ಸೂಕ್ತವೆಂದು ಸಭೆಯಲ್ಲಿ ತೀರ್ಮಾನಿಸಲಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ತಾಂತ್ರಿಕ ವರದಿ ಕೋರಲಾಗಿತ್ತು.
35. ಮುಖ್ಯ ಅಭಿಯಂತರರು, (ಸಂಪರ್ಕ ಮತ್ತು ಕಟ್ಟಡಗಳು-ದಕ್ಷಿಣ) ಲೋಕೋಪಯೋಗಿ ಇಲಾಖೆ ಇವರ ದಿನಾಂಕ:30.09.2021ರ ಪತ್ರದಲ್ಲಿ ಮಧ್ಯಂತರ ವರ್ತುಲ ರಸ್ತೆಯನ್ನು (IRR) ಮರುಪಂಕ್ತೀಕರಣಗೊಳಿಸುವ ಕುರಿತು ನಕ್ಷೆಯೊಂದಿಗೆ ವಿವರಗಳನ್ನು ನೀಡಿರುತ್ತಾರೆ. ಇದರನ್ವಯ ಅಧೀಕ್ಷಕ ಇಂಜಿನಿಯರ್, ಲೋಕೋಪಯೋಗಿ ವೃತ್ತ, ಬೆಂಗಳೂರು ಹಾಗೂ ಕಾರ್ಯಪಾಲಕ ಇಂಜಿನಿಯರ್, ಲೋಕೋಪಯೋಗಿ ವಿಭಾಗ, ಬೆಂಗಳೂರು ರವರು ರಸ್ತೆ ಪರಿವೀಕ್ಷಣೆ ನಡೆಸಿ ದಿನಾಂಕ: 28.09.2021 ರಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿರುತ್ತಾರೆ.
ಸದರಿ ಸಭೆಯಲ್ಲಿ ಚರ್ಚಿಸಿದಂತೆ ಲೋಕೋಪಯೋಗಿ ಇಲಾಖೆ/ಕೆ.ಆರ್.ಡಿ.ಸಿ.ಎಲ್ ನಿಂದ ಇತ್ತೀಚೆಗೆ ಅಭಿವೃದ್ಧಿಪಡಿಸಿರುವಂತಹ, ಅಭಿವೃದ್ಧಿಪಡಿಸುತ್ತಿರುವ ಹಾಗೂ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ರಸ್ತೆಗಳ ಪಂಕ್ತೀಕರಣಕ್ಕೆ ಮಧ್ಯಂತರ ವರ್ತುಲ ರಸ್ತೆ (IRR)ಯನ್ನು ಮರುಪಂಕ್ತೀಕರಣಗೊಳಿಸಿದಲ್ಲಿ, ಅತಿ ಕಡಿಮೆ ಅಂತರದಲ್ಲಿ ಎರೆಡೆರಡು ರಸ್ತೆ ಪಂಕ್ತೀಕರಣಗಳನ್ನು ಸಮಾನಾಂತರವಾಗಿ ಅಳವಡಿಸುವುದರ ಬದಲಾಗಿ ಹಾಲಿ ಇರುವ ಲೋಕೋಪಯೋಗಿ ಇಲಾಖೆಯ ರಸ್ತೆಗಳ ಪಂಕ್ತೀಕರಣವನ್ನೇ ಮಧ್ಯಂತರ ವರ್ತುಲ ರಸ್ತೆ (IRR) ಎಂದು ಪರಿಗಣಿಸಿದಲ್ಲಿ, ಮಧ್ಯಂತರ ವರ್ತುಲ ರಸ್ತೆ ಅನುಷ್ಠಾನಕ್ಕಾಗಿ ಸರ್ಕಾರದಿಂದ ಭರಿಸಬೇಕಾದಂತಹ ಮೊತ್ತವನ್ನು ಉಳಿತಾಯ ಮಾಡಿದಂತಾಗುತ್ತದೆ ಹಾಗೂ ಅತ್ಯಲ್ಪ ಅಂತರದಲ್ಲಿ ಎರಡು ರಸ್ತೆಗಳನ್ನು ಅಭಿವೃದ್ಧಿಪಡಿಸುವುದನ್ನು ತಪ್ಪಿಸಿದಂತಾಗುತ್ತದೆ ಎಂದು ವರದಿ ಮಾಡಿರುತ್ತಾರೆ.
6. ಅಲ್ಲದೆ, ಮಧ್ಯಂತರ ವರ್ತುಲ ರಸ್ತೆ (IRR) ಕುರಿತು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ:36596/2015ರ ಪ್ರಕರಣದಲ್ಲಿ ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇವರು ಮೊದಲನೇ ಪ್ರತಿವಾದಿ ಮತ್ತು ಲೋಕೊಪಯೋಗಿ ಇಲಾಖೆ, ಕರ್ನಾಟಕ ಸರ್ಕಾರ ಇವರು ಎರಡನೇ ಪ್ರತಿವಾದಿಯಾಗಿರುತ್ತಾರೆ. ಸದರಿ ಪ್ರಕರಣದಲ್ಲಿ ಮಾನ್ಯ ಉಚ್ಚನ್ಯಾಯಾಲಯವು ದಿನಾಂಕ:01.08.2022ರಂದು ನೀಡಿರುವ ತೀರ್ಪಿನಲ್ಲಿ ರಿಟ್ ಅರ್ಜಿಯನ್ನು ಮಾನ್ಯ ಮಾಡಿದ್ದು, ಮೊದಲನೇ ಪ್ರತಿವಾದಿ ದಿನಾಂಕ:27.06.2022ರಂದು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿರುವ ಮೆಮೊದಂತೆ ಎರಡನೇ ಪ್ರತಿವಾದಿಯು ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣವನ್ನು ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಪರಿಗಣಿಸಿ ನಾಲ್ಕು ವಾರಗಳ ಒಳಗಾಗಿ ಸೂಕ್ತ ಆದೇಶ ಹೊರಡಿಸಲು ಆದೇಶಿಸಿರುತ್ತದೆ.
ಮಾನ್ಯ ಉಚ್ಚ ನ್ಯಾಯಾಲಯದ ಆದೇಶ ಹಾಗೂ ಲೋಕೋಪಯೋಗಿ ಇಲಾಖೆಯ ತಾಂತ್ರಿಕ ಅಭಿಪ್ರಾಯದ ಆಧಾರದ ಮೇಲೆ ಈ ಹಿಂದೆ ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರದಿಂದ ದಿನಾಂಕ:08.01.2007ರಲ್ಲಿ ಅಧಿಸೂಚಿಸಿ ಹೊರಡಿಸಲಾಗಿದ್ದ ಮಧ್ಯಂತರ ವರ್ತುಲ ರಸ್ತೆ (IRR) ಪಂಕ್ತೀಕರಣವನ್ನು ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ಮರುನಿಗಧಿಪಡಿಸಿ, ಪರಿಷ್ಕøತ ಅಧಿಸೂಚನೆಯನ್ನು ಹೊರಡಿಸಲು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಅಧ್ಯಕ್ಷರು, ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರ ಇವರು ಅನುಮೋದನೆ ನೀಡಿದ್ದು, ಅದರಂತೆ ಪರಿಷ್ಕøತ ಅಧಿಸೂಚನೆ ಹೊರಡಿಸಲು ಆದೇಶ ನೀಡುವಂತೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.
47. ಉಲ್ಲೇಖ(2)ರ ದಿನಾಂಕ:30.01.2023ರ ಸರ್ಕಾರದ ಆದೇಶದಲ್ಲಿ ಮಧ್ಯಂತರ ವರ್ತುಲ ರಸ್ತೆ (IRR) ಯನ್ನು ಕಾರ್ಯಗತಗೊಳಿಸುವ ಕುರಿತು ಲೋಕೋಪಯೋಗಿ ಇಲಾಖೆ/ಕೆ.ಆರ್.ಡಿ.ಸಿ.ಎಲ್/ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಲಿ ಅಭಿವೃದ್ಧಿಪಡಿಸಿರುವ/ನಿರ್ವಹಿಸಲ್ಪಡುತ್ತಿರುವ ಜಿಲ್ಲಾ ಮುಖ್ಯ ರಸ್ತೆ/ರಾಜ್ಯ ಹೆದ್ದಾರಿ/ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ಪಂಕ್ತೀಕರಣಕ್ಕೆ ಅನುಗುಣವಾಗಿ ಈ ಹಿಂದೆ ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ದಿನಾಂಕ:08.01.2007ರಲ್ಲಿ ಅಧಿಸೂಚಿಸಲಾಗಿದ್ದ ಮಧ್ಯಂತರ ವರ್ತುಲ ರಸ್ತೆ (IRR) ಪಂಕ್ತೀಕರಣವನ್ನು ಪೂರ್ಣಪ್ರಮಾಣದಲ್ಲಿ ಸ್ಥಳಾಂತರಿಸಿ ಮರುನಿಗಧಿಪಡಿಸಿ, ಪರಿಷ್ಕøತ ಅಧಿಸೂಚನೆಯನ್ನು ಹೊರಡಿಸಲು ಅನುಮೋದನೆ ನೀಡಿ ಆದೇಶಿಸಲಾಗಿದೆ.
8. ಮೇಲ್ಕಂಡ ಪ್ಯಾರಾ (1) ರಿಂದ (7)ರ ಘಟನಾವಳಿಗಳ ಹಿನ್ನೆಲೆಯಲ್ಲಿ, ಸರ್ಕಾರದ ಉಲ್ಲೇಖ(2)ರ ದಿನಾಂಕ: 30.01.2023ರ ಆದೇಶದಂತೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರದಿಂದ ಉಲ್ಲೇಖ(1)ರ ದಿನಾಂಕ:08.01.2007ರಂದು ಅಧಿಸೂಚಿಸಲಾಗಿದ್ದ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣವನ್ನು ಲೋಕೋಪಯೋಗಿ ಇಲಾಖೆ/ಕೆ.ಆರ್.ಡಿ.ಸಿ.ಎಲ್/ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಹಾಲಿ ಅಭಿವೃದ್ಧಿಪಡಿಸಿರುವ ಜಿಲ್ಲಾ ಮುಖ್ಯ ರಸ್ತೆ/ರಾಜ್ಯ ಹೆದ್ದಾರಿ/ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ಪಂಕ್ತೀಕರಣಕ್ಕೆ ಪೂರ್ಣ ಪ್ರಮಾಣದಲ್ಲಿ ಸ್ಥಳಾಂತರಿಸಿ ವಿಲೀನಗೊಳಿಸುವ ಮೂಲಕ ಮರುನಿಗಧಿಪಡಿಸಿ, ಪರಿಷ್ಕøತ ಅಧಿಸೂಚನೆಯನ್ನು ಈ ಮೂಲಕ ಹೊರಡಿಸಲಾಗಿದೆ.
ಮರುಪಂಕ್ತೀಕರಣಗೊಳಿಸಲಾದ ವಿವರಗಳನ್ನು ಅನುಬಂಧ -1 (ANNEXURE-1) ರಲ್ಲಿನ ನಕ್ಷೆಯಂತೆ ಹಾಗೂ ಮರುಪಂಕ್ತೀಕರಣ ಹಾದು ಹೋಗುವ ಭೂಗುರುತುಗಳ (Land Marks) ವಿವರಗಳನ್ನು ಅನುಬಂಧ -2 (ANNEXURE-2) ರಲ್ಲಿ ಪ್ರಕಟಿಸಲಾಗಿದೆ. ಹಾಗಾಗಿ, ಉಲ್ಲೇಖ(1)ರ ದಿನಾಂಕ:08.01.2007ರಲ್ಲಿ ಅಧಿಸೂಚಿಸಲಾಗಿದ್ದ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣವು ಈ ಮೂಲಕ ನಿರಸನಗೊಂಡಿರುತ್ತದೆ.
9. ಮಧ್ಯಂತರ ವರ್ತುಲ ರಸ್ತೆಯ ಅಗಲವು 90 ಮೀಟರ್ ಇದ್ದು, ಮರುಪಂಕ್ತೀಕರಣಗೊಳಿಸಲಾದ ಪಂಕ್ತೀಕರಣದ ವಿವರಗಳನ್ನು ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದ), ಲೋಕೋಪಯೋಗಿ ಇಲಾಖೆ, ಬೆಂಗಳೂರು ಇವರು ಪ್ರಾಥಮಿಕ ಸಮೀಕ್ಷೆ ನಡೆಸಿ ದಿನಾಂಕ:30.09.2021ರಂದು ನೀಡಲಾದ ನಕ್ಷೆ ಹಾಗೂ ಪ್ರಾದೇಶಿಕ ಮಟ್ಟದ (Regional Level) ಭೂಗುರುತುಗಳ (Land Marks) ವಿವರಗಳನ್ನು ಆಧರಿಸಿ ಪ್ರಕಟಿಸಲಾಗಿದೆ.
ಆದಾಗ್ಯೂ, ಈ ಅಧಿಸೂಚನೆ ಮೂಲಕ ಪ್ರಕಟಿಸಿರುವ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣಕ್ಕೆ ಒಳಪಡುವ ಭೂಮಿ/ಜಮೀನುಗಳ ಗ್ರಾಮಾವಾರು, ಸರ್ವೆ ನಂಬರ್ವಾರು ವಿಸ್ತೀರ್ಣದ ನಿಖರವಾದ ವಿವರಗಳನ್ನು ಸ್ಥಳಸ್ಥಿತಿ, Geometric Designಗೆ ಅನುಗುಣವಾಗಿ ನಿರ್ಧರಿಸಿ, ಅವಶ್ಯವಿರುವ ಬದಲಾವಣೆಗಳೊಂದಿಗೆ ಅಂತಿಮಗೊಳಿಸಿ ಅಧಿಸೂಚಿಸುವ ಕಾರ್ಯವ್ಯಾಪ್ತಿಯನ್ನು ಹಾಲಿ ಜಿಲ್ಲಾ ಮುಖ್ಯ ರಸ್ತೆ/ರಾಜ್ಯ ಹೆದ್ದಾರಿ/ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ನಿರ್ವಹಣೆ ಜವಾಬ್ದಾರಿ ಹೊಂದಿರುವ ಸಕ್ಷಮ ಪ್ರಾಧಿಕಾರ/ಇಲಾಖೆಯು ಹೊಂದಿರುತ್ತವೆ.
510. ಮಧ್ಯಂತರ ವರ್ತುಲ ರಸ್ತೆಯನ್ನು ಹಾಲಿ ಜಿಲ್ಲಾ ಮುಖ್ಯ ರಸ್ತೆ/ ರಾಜ್ಯ ಹೆದ್ದಾರಿ/ ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ಪಂಕ್ತೀಕರಣಕ್ಕೆ ಅನುಗುಣವಾಗಿ ವಿಲೀನಗೊಳಿಸಿದ್ದು, ಹಾಲಿ ರಸ್ತೆಗಳ ಅಗಲವು ಮಧ್ಯಂತರ ವರ್ತುಲ ರಸ್ತೆಗೆ ನಿಗಧಿಯಾಗಿರುವ 90ಮೀ. ಅಗಲಕ್ಕಿಂತ ಕಡಿಮೆ ಇರುವುದರಿಂದ ಸದರಿ ರಸ್ತೆ ಪಂಕ್ತೀಕರಣದ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿಗಳಿಗೆ ಅನುಮತಿ ನೀಡುವ ಪೂರ್ವದಲ್ಲಿ ನಗರಾಭಿವೃದ್ಧಿ/ಯೋಜನಾ ಪ್ರಾಧಿಕಾರಗಳು ಹೆಚ್ಚುವರಿ ಅಗಲದ ಭೂಮಿ/ಜಮೀನನ್ನು ಭೂಮಾಲೀಕರಿಂದ ವಲಯ ನಿಯಮಾವಳಿಗಳನ್ವಯ ಮುಫತ್ತಾಗಿ ನೋಂದಾಯಿತ ಪರಿತ್ಯಜನಾ ಪತ್ರದ ಮೂಲಕ ಹಾಲಿ ಜಿಲ್ಲಾ ಮುಖ್ಯ ರಸ್ತೆ/ ರಾಜ್ಯ ಹೆದ್ದಾರಿ/ ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ನಿರ್ವಹಣೆ ಜವಾಬ್ದಾರಿ ಹೊಂದಿರುವ ಸಕ್ಷಮ ಪ್ರಾಧಿಕಾರ/ಇಲಾಖೆಗಳಿಗೆ ಹಸ್ತಾಂತರಗೊಳಿಸಲು ಕ್ರಮವಹಿಸತಕ್ಕದ್ದು.
11. ಬೆಂಗಳೂರು ಮಹಾನಗರ ಪ್ರದೇಶದ ವ್ಯಾಪ್ತಿಯಲ್ಲಿರುವ ಎಲ್ಲಾ ನಗರಾಭಿವೃದ್ಧಿ/ಯೋಜನಾ ಪ್ರಾಧಿಕಾರಗಳು ಅನುಬಂಧ -1 (ANNEXURE-1) ಮತ್ತು ಅನುಬಂಧ -2 (ANNEXURE-2) ರಲ್ಲಿ ಮರುಪಂಕ್ತೀಕರಣಗೊಳಿಸಿ ಪ್ರಕಟಿಸಿರುವ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣವನ್ನು ಯಥಾವತ್ತಾಗಿ ಮಹಾಯೋಜನೆ ತಯಾರಿಕೆ/ಪರಿಷ್ಕರಣೆಯಲ್ಲಿ ಅಳವಡಿಸಿಕೊಳ್ಳತಕ್ಕದ್ದು.
ಒಂದು ವೇಳೆ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣ ವಿಲೀನಗೊಂಡಿರುವ ಹಾಲಿ ಜಿಲ್ಲಾ ಮುಖ್ಯ ರಸ್ತೆ/ರಾಜ್ಯ ಹೆದ್ದಾರಿ/ರಾಷ್ಟ್ರೀಯ ಹೆದ್ದಾರಿಗಳ (MDR/SH/NH) ನಿರ್ವಹಣೆ ಜವಾಬ್ದಾರಿ ಹೊಂದಿರುವ ಸಕ್ಷಮ ಪ್ರಾಧಿಕಾರ/ಇಲಾಖೆಯು ಅಗತ್ಯವಿರುವೆಡೆ ಸ್ಥಳಸ್ಥಿತಿ, Geometric Designಗೆ ಅನುಗುಣವಾಗಿ ಪಂಕ್ತೀಕರಣವನ್ನು ನಿರ್ಧಿಷ್ಟವಾಗಿ ಗುರುತಿಸಿ ಮಾರ್ಪಡಿಸಿ ಅಧಿಸೂಚಿಸಿದಲ್ಲ್ಲಿ, ಅಂತಹ ಮಾರ್ಪಡಿತ ಪಂಕ್ತೀಕರಣವನ್ನು ಮಹಾಯೋಜನೆ ತಯಾರಿಕೆ/ಪರಿಷ್ಕರಣೆಯಲ್ಲಿ ಸೂಕ್ತವಾಗಿ ಅಳವಡಿಸಿಕೊಳ್ಳತಕ್ಕದ್ದು.
12. ಉಲ್ಲೇಖ(1)ರ ದಿನಾಂಕ:08.01.2007ರಲ್ಲಿ ಅಧಿಸೂಚಿಸಲಾಗಿದ್ದ ಮಧ್ಯಂತರ ವರ್ತುಲ ರಸ್ತೆ ಪಂಕ್ತೀಕರಣದ ವ್ಯಾಪ್ತಿಯಲ್ಲಿ ಈವರೆಗೆ ಅಭಿವೃದ್ಧಿಗಳಿಗೆ ಅನುಮೋದನೆ ನೀಡಿ ಮಧ್ಯಂತರ ವರ್ತುಲ ರಸ್ತೆಗಾಗಿ ಭೂಮಿಯನ್ನು ಪರಿತ್ಯಜನಾ ಪತ್ರದ ಮುಖಾಂತರ ಹಸ್ತಾಂತರಿಸಿಕೊಂಡಿರುವ ಪ್ರಕರಣಗಳಲ್ಲಿ ಹಾಗು ಉಲ್ಲೇಖ(1)ರ ದಿನಾಂಕ:08.01.2007 ರಲ್ಲಿ ಅಧಿಸೂಚಿಸಲಾಗಿದ್ದ ಪಂಕ್ತೀಕರಣದಲ್ಲಿ ಅಭಿವೃದ್ಧಿಗಳಿಗೆ ಅನುಮತಿ ಕೋರುವ ಪ್ರಸ್ತಾವನೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ/ಯೋಜನಾ ಪ್ರಾಧಿಕಾರಗಳು ಅಂತಹ ಪ್ರಸ್ತಾವನೆಗಳಲ್ಲಿ ಬಂದಿರಬಹುದಾದ ಭೌತಿಕ ಬೆಳವಣಿಗೆಗಳು ಮತ್ತು ಪರಿಸರದಲ್ಲಿನ ಸಂಪರ್ಕ ಜಾಲಕ್ಕೆ ಧಕ್ಕೆಯಾಗದ ಕುರಿತು ವಿಸ್ತøತವಾಗಿ ಪರಿಶೀಲಿಸಲಾದ ವರದಿಯನ್ನು ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಇವರಿಗೆ ಸಲ್ಲಿಸಿ, ಮಹಾನಗರ ಆಯುಕ್ತರು ರವರಿಂದ ಪೂರ್ವಾನುಮತಿ ಪಡೆದ ನಂತರವೇ ಅಭಿವೃದ್ಧಿಗಳಿಗೆ ಅನುಮತಿಸಲು ಕ್ರಮವಹಿಸತಕ್ಕದ್ದು.
ಗಿರೀಶ್ ಸಿ. ಹೊಸೂರ
ಮಹಾನಗರ ಆಯುಕ್ತರು, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು.
6 7ANNEXURE-2 DETAILS OF LAND MARKS SHOWING RE-ALIGNMENT OF INTERMEDIATE RING ROAD
| Sl No | From - To | Type of Road | Length in KM | Remarks |
| 1 | A1-A2 | MDR | 10.30 | Indlawadi Cross-Uraganadoddi (Existing Intermediate Lane) |
| 2 | A2-A3 | MDR | 5.60 | Uraganadoddi-Thattekere (Road constructed by KRDCL for 2-lane) |
| 3 | A3-A4 | MDR | 10.30 | Thattekere-Harohalli (Road constructed by KRDCL for 2-lane) |
| 4 | A4-A5 | MDR | 4.93 | Harohalli By-pass (Road constructed by NH & KRDCL for 2-lane) |
| 5 | A5-A6 | MDR | 9.00 | Harohalli-Byramangala (Road constructed by KRDCL for 2/4 lane) |
| 6 | A6-A7 | MDR | 7.10 | Byramangala-Bylakempanahalli (Road constructed by KRDCL for 2/4 lane) |
| 7 | A7-A8 | NH | 1.70 | Bylakempanahalli-Bidadi (Existing 4-lane NH-275 Overlap Reach) |
| 8 | A8-A9 | SH | 13.40 | Bidadi-S.Gollaghalli (Existing intermediate Lane SH(PWD) Reach) |
| 9 | A9-A10 | SH | 2.30 | S.Gollaghalli-Chandrappa Circle (Existing intermediate Lane SH(PWD) Reach) |
| 10 | A10-A11 | SH | 1.50 | Chandrappa Circle-Hunnigere (Existing intermediate Lane SH(PWD) Reach) |
| 11 | A11-A12 | SH | 6.00 | Hunnigere-Thavarekere at SH-85 (Existing intermediate Lane SH(PWD) Reach) |
| 12 | A12-A13 | SH | 1.66 | New Alignment proposed by KRDCL Thavarekere By-pass for 4-lane |
| 13 | A13-A14 | SH | 6.50 | Thavarekere-Sondekoppa (Existing intermediate Lane SH(PWD) Reach) |
| 14 | A14-A15 | SH | 8.30 | Sondekoppa-Nelamangala (Existing intermediate/ 2-Lane SH(PWD) Reach) |
| 15 | A15-A16 | NH | 1.20 | Nelamangala NH-75 (existing NH-75 Overlap Reach) |
| 16 | A16-A17 | SH | 1.00 | Nelamangala NH-75 to SH-74 (Existing 2/4-Lane PWD Reach) |
| 17 | A17-A18 | SH | 6.30 | Nelamangala- Railway Gollahalli (Road constructed by KRDCL for 4-lane) |
| 18 | A18-A19 | SH | 9.40 | Railway Gollahalli-Madhure (Road constructed by KRDCL for 4-lane) |
| 19 | A19-A20 | SH | 16.90 | Madhure-Rajanukunte (via Kakolu) (Road constructed by KRDCL for 4-lane) |
| 20 | A20-A21 | SH | 0.18 | At Rajanukunte ROB (ROB to be constructed by KRDCL) |
| 21 | A21-A22 | SH | 6.90 | Rajanukunte to Emmvee Solar/Vidyanagara Cross (Road constructed by KRDCL for 4-lane) |
| 22 | A22-A23 | NH | 5.40 | Emmvee Solar/ Vidyanagara Cross -Shettigere Cross (Existing 10-Lane NH-7 Overlap) |
| 23 | A23-A24 | SH | 3.10 | Shettigere Cross to Shettigere (via Chikkajala) VR Missing Link existing Intermediate Lane |
| 24 | A24-A25 | MDR | 1.60 | Shettigere- Begur (Existing MDR Intermediate Lane) |
| 25 | A25-A26 | MDR | 1.80 | Begur- Mylanahalli (Existing MDR 6-Lane) |
| 26 | A26-A27 | SH | 8.90 | Mylanahalli-Budigere (via Singarahalli) (Road constructing by KRDCL for 4 lane) |
| 27 | A27-A28 | SH | 1.30 | Budigere By-pass cross (By-pass Road constructed by KRDCL for 4 lane) |
| 28 | A28-A29 | SH | 10.00 | Budigere-Budigere Cross at NH-75 (Road constructed by KRDCL for 4 lane) |
| 29 | A29-A30 | NH | 1.50 | Budigere Cross to Katamnallur gate (Existing 10-Lane NH-75 Overlap) |
| 30 | A30-A31 | SH | 20.50 | Katamnallur gate-Dommasandra (via White field & Varthur) (Road constructed by KRDCL for 4-6 lane) |
| 31 | A31-A32 | SH | 12.60 | Dommasandra-Chandapura (via Muttanallur cross) (Road constructed by PWD for 4 lane) |
| 32 | A32-A33 | SH | 9.00 | Chandapura-Anekal (Road constructed by PWD for 4 lane) |
| 33 | A33-A1 | SH | 4.22 | Anekal By-pass (By-pass Road constructed by KRDCL for 4-Lane) |
| Total Length in KM | 210.39 |
Girish C.Hosur
Metropolitan Commissioner, Bengaluru Metropolitan Region Development Authority,
Bengaluru.
9Bangalore Metropolitan Region Development Authority
No.1, Ali Askar Road, Bangalore-560052
No. BMRDA/ALN/CR/44/2011-12 Dated:16.03.2023.
Reference: 1. BMRDA Notification No: BMRDA/PROJ/IRR-STRR/2005-06, Date: 08.01.2007.
2. Government Order No: UDD 85 MR 2022(E), Bengaluru, Date:
30.01.2023.
***~*** 1. The Bengaluru Metropolitan Region Development Authority in its 11th meeting Chaired by the Hon'ble Chief Minister on 25.10.2006 had decided to take up the development of Intermediate Ring Road Project (subject No:11.5) and approved it under the provisions of Sec(9)(iv) &(v) of Bengaluru Metropolitan Region Development Authority Act, 1985. Accordingly, the project was notified by Bengaluru Metropolitan Region Development Authority vide No.: BMRDA/PROJ/IRR- STRR/2005-06, Dt: 08.01.2007 and the same was published in Karnataka Gazette Special Edition dated:08.01.2007.
2. In view of the assurance given by the Hon'ble Chief Minister on the floor of the house, that the Government will explore the possibilities of developing Intermediate Ring Road (IRR) on Public- Private Partnership Model, a meeting was held on 23.07.2012 under the Chairmanship of the Principal Secretary to the Government, Urban Development Department and it was decided that Bengaluru Metropolitan Region Development Authority would take up the study of feasibility of developing Intermediate Ring Road (IRR) keeping in view the proposed Satellite Town Ring Road (STRR) and Peripheral Ring Road (PRR).
3. In a meeting held at Bengaluru Metropolitan Region Development Authority on dtd:25.03.2017 attended by Additional Chief Secretary, Public Works Department, Additional Chief Secretary, Urban Development Department and Metropolitan Commissioner, Bengaluru Metropolitan Region Development Authority, it was discussed that proposed alignment of Intermediate Ring Road (IRR) runs almost through the State Highways (SH)/Major District Roads (MDR) which are being developed by the Public Works Department. And therefore, it was decided that Bengaluru Metropolitan Region Development Authority would relook into the necessity of developing Intermediate Ring Road (IRR).
104. Further, in the 17th meeting of Bengaluru Metropolitan Region Development Authority held under the Chairmanship of the Hon'ble Chief Minister and Chairman, BMRDA, on dt:10.10.2017, it was decided that since the existing roads connecting the Tattekere, Harohalli, Bidadi, Tavarekere, Nelamangala, Devanahalli, Hosakote, Dommasandra and Anekal towns are being developed into four lane roads by the Public Works Department, a Detailed Project Report (DPR) for the roads which have not been taken up for development by Public Works Department by identifying the missing links needs to be prepared. Accordingly, a technical report was sought from the Public Works Department.
5. The Chief Engineer (C & B-South), Public Works Department, Bengaluru vide letter dated:30.09.2021 has submitted the details regarding the realignment of Intermediate Ring Road (IRR), after conducting a road survey by Superintending Engineer and Executive Engineer, Public Works Division, Bengaluru and holding a meeting with the officials of Public Works Department and Bengaluru Metropolitan Region Development Authority on 28.09.2021, it was decided in the meeting and reported that, by realigning the Intermediate Ring Road (IRR) to the alignment of Public Works Department roads already developed, roads being developed or roads which have been proposed for development by Public Works Department, Karnataka Road Development Corporation Limited (KRDCL), so that it would save Government money by avoiding development of two parallel roads in a very short distance.
6. Moreover, a Writ Petition No.:36596/2015 was filed in the Hon'ble High Court of Karnataka regarding alignment of Intermediate Ring Road, wherein Metropolitan Commissioner, BMRDA, Bengaluru was the first respondent and Public Works Department, Government of Karnataka was the Second Respondent. In the said petition, the Hon'ble High Court of Karnataka passed a judgement on 01.08.2022, upholding the writ petition and directing the 2nd respondent to consider the proposal submitted by the 1st respondent (filed along with the memo on 27.06.2022) for shifting the alignment of the intermediate ring road and pass appropriate orders within four weeks.
Based on the order of Hon'ble High Court of Karnataka and the technical opinion of the Public Works Department, a proposal to shift and realign the entire alignment of Intermediate Ring Road (IRR), which was earlier notified by BMRDA on 08.01.2007, was approved by the Hon'ble Chief Minister and Chairman, Bengaluru Metropolitan Region Development Authority.
Accordingly, the same was submitted to the Government for approval to issue revised notification of Intermediate Ring Road (IRR).
7. The Government vide its order dt:30.01.2023 has accorded approval to issue a revised notification to shift the entire alignment of Intermediate Ring Road (IRR) notified by BMRDA on 08.01.2007,11 to the alignment of Major District Road (MDR)/State Highway (SH)/National Highway (NH) which are currently being developed/maintained by Public Works Department (PWD)/Karnataka State Road Development Corporation Limited (KRDCL)/National Highway Authority of India (NHAI).
8. In view of the circumstances stated in para (1) to (7) and as per the Government order dt:30.01.2023, this revised notification is hereby issued to shift and merge the entire alignment of Intermediate Ring Road (IRR) to the alignment of Major District Road (MDR)/State Highway (SH)/National Highway (NH), which are currently being developed/maintained by Public Works Department (PWD)/Karnataka State Road Development Corporation Limited (KRDCL)/National Highway Authority of India (NHAI). Map showing the realignment details is at Annexure-1 and details of land marks of realignment is at Annexure-2. By virtue of this notification, the earlier Intermediate Ring Road (IRR) notification dtd:08.01.2007 issued by BMRDA becomes null and void.
9. The width of the Intermediate Ring Road (IRR) is 90 metres. The realignment details published in this notification are based on the preliminary survey and the regional level land mark details submitted by the Chief Engineer (C & B-South), Public Works Department vide letter dtd:30.09.2021.
However, the Competent Authority/Department responsible for execution/ maintenance of Major District Road (MDR)/State Highway (SH)/National Highway (NH) are empowered to publish the specific details of lands-village wise, survey number wise which falls in the alignment of IRR, based on the site conditions, Geometric design requirements, wherever required.
10. The Intermediate Ring Road (IRR) alignment has been merged into the existing alignment of Major District Road (MDR)/State Highway (SH)/National Highway (NH). Since, the width of the existing roads is less than the proposed width of 90 meters, the concerned Urban Development Authority/Planning Authorities in their respective jurisdiction before according permission for development shall initiate measures to get the relinquishment of land falling in the Intermediate Ring Road (IRR) alignment to the concerned Authority/Department from the land owners free of cost.
11. All the Urban Development/Planning Authorities in the Bengaluru Metropolitan Region shall incorporate the alignment of Intermediate Ring Road (IRR) as per Annexure-1 and Annexure-2 of this notification in the preparation/revision of respective master plans.
12In case the Competent Authority/Department responsible for execution/maintenance of Major District Road (MDR)/State Highway (SH)/National Highway (NH) notifies any changes to the alignment published in this notification, wherever required, based on the Site Condition/Geometric Design the same shall be suitably incorporated while preparing/revising the respective master plans, by all the Urban Development/Planning Authorities in the Bengaluru Metropolitan Region.
12. The Urban Development/Planning Authorities within Bengaluru Metropolitan Region shall obtain the prior approval of Metropolitan Commissioner, BMRDA in cases where revised approvals have been sought for lands obtained for Intermediate Ring Road as per the alignment of IRR vide ref (1) dtd: 08.01.2007 through relinquishment deed, while according approvals/permissions for developments. These proposals shall include a report on physical developments in the vicinity and the surrounding circulation network. The proposals already approved and seeking revision and those seeking fresh approvals in the alignment as per notification vide ref (1) dtd: 08.01.2007, the Urban Development/Planning Authorities shall compulsorily take prior approval of Metropolitan Commissioner, Bengaluru Metropolitan Region Development Authority before according approvals for development.
Girish C. Hosur
Metropolitan Commissioner, Bengaluru Metropolitan Region
Development Authority,
Bengaluru.
13 14ANNEXURE-2 DETAILS OF LAND MARKS SHOWING RE-ALIGNMENT OF INTERMEDIATE RING ROAD
| Sl No | From - To | Type of Road | Length in KM | Remarks |
| 1 | A1-A2 | MDR | 10.30 | Indlawadi Cross-Uraganadoddi (Existing Intermediate Lane) |
| 2 | A2-A3 | MDR | 5.60 | Uraganadoddi-Thattekere (Road constructed by KRDCL for 2-lane) |
| 3 | A3-A4 | MDR | 10.30 | Thattekere-Harohalli (Road constructed by KRDCL for 2-lane) |
| 4 | A4-A5 | MDR | 4.93 | Harohalli By-pass (Road constructed by NH & KRDCL for 2-lane) |
| 5 | A5-A6 | MDR | 9.00 | Harohalli-Byramangala (Road constructed by KRDCL for 2/4 lane) |
| 6 | A6-A7 | MDR | 7.10 | Byramangala-Bylakempanahalli (Road constructed by KRDCL for 2/4 lane) |
| 7 | A7-A8 | NH | 1.70 | Bylakempanahalli-Bidadi (Existing 4-lane NH-275 Overlap Reach) |
| 8 | A8-A9 | SH | 13.40 | Bidadi-S.Gollaghalli (Existing intermediate Lane SH(PWD) Reach) |
| 9 | A9-A10 | SH | 2.30 | S.Gollaghalli-Chandrappa Circle (Existing intermediate Lane SH(PWD) Reach) |
| 10 | A10-A11 | SH | 1.50 | Chandrappa Circle-Hunnigere (Existing intermediate Lane SH(PWD) Reach) |
| 11 | A11-A12 | SH | 6.00 | Hunnigere-Thavarekere at SH-85 (Existing intermediate Lane SH(PWD) Reach) |
| 12 | A12-A13 | SH | 1.66 | New Alignment proposed by KRDCL Thavarekere By-pass for 4-lane |
| 13 | A13-A14 | SH | 6.50 | Thavarekere-Sondekoppa (Existing intermediate Lane SH(PWD) Reach) |
| 14 | A14-A15 | SH | 8.30 | Sondekoppa-Nelamangala (Existing intermediate/ 2-Lane SH(PWD) Reach) |
| 15 | A15-A16 | NH | 1.20 | Nelamangala NH-75 (existing NH-75 Overlap |
| 16 | A16-A17 | SH | 1.00 | Reach) Nelamangala NH-75 to SH-74 (Existing 2/4-Lane PWD Reach) |
| 17 | A17-A18 | SH | 6.30 | Nelamangala- Railway Gollahalli (Road constructed by KRDCL for 4-lane) |
| 18 | A18-A19 | SH | 9.40 | Railway Gollahalli-Madhure (Road constructed by KRDCL for 4-lane) |
| 19 | A19-A20 | SH | 16.90 | Madhure-Rajanukunte (via Kakolu) (Road constructed by KRDCL for 4-lane) |
| 20 | A20-A21 | SH | 0.18 | At Rajanukunte ROB (ROB to be constructed by KRDCL) |
| 21 | A21-A22 | SH | 6.90 | Rajanukunte to Emmvee Solar/Vidyanagara Cross (Road constructed by KRDCL for 4-lane) |
| 22 | A22-A23 | NH | 5.40 | Emmvee Solar/ Vidyanagara Cross -Shettigere Cross (Existing 10-Lane NH-7 Overlap) |
R.N.I. No. KARBIL/2001/47147 POSTAL REGN. No. RNP/KA/BGS/2202/2017-19Licensed to post without prepayment WPP No. 297 15
| 23 | A23-A24 | SH | 3.10 | Shettigere Cross to Shettigere (via Chikkajala) VR Missing Link existing Intermediate Lane |
| 24 | A24-A25 | MDR | 1.60 | Shettigere- Begur (Existing MDR Intermediate |
| 25 | A25-A26 | MDR | 1.80 | Begur- Mylanahalli (Existing MDR 6-Lane) |
| 26 | A26-A27 | SH | 8.90 | Mylanahalli-Budigere (via Singarahalli) (Road constructing by KRDCL for 4 lane) |
| 27 | A27-A28 | SH | 1.30 | Budigere By-pass cross (By-pass Road constructed by KRDCL for 4 lane) |
| 28 | A28-A29 | SH | 10.00 | Budigere-Budigere Cross at NH-75 (Road constructed by KRDCL for 4 lane) |
| 29 | A29-A30 | NH | 1.50 | Budigere Cross to Katamnallur gate (Existing 10- Lane NH-75 Overlap) |
| 30 | A30-A31 | SH | 20.50 | Katamnallur gate-Dommasandra (via White field & Varthur) (Road constructed by KRDCL for 4-6 |
| 31 | A31-A32 | SH | 12.60 | Dommasandra-Chandapura (via Muttanallur cross) (Road constructed by PWD for 4 lane) |
| 32 | A32-A33 | SH | 9.00 | Chandapura-Anekal (Road constructed by PWD for 4 lane) |
| 33 | A33-A1 | SH | 4.22 | Anekal By-pass (By-pass Road constructed by KRDCL for 4-Lane) |
| Total Length in KM | 210.39 |
Girish C.Hosur
Metropolitan Commissioner, Bengaluru Metropolitan Region Development Authority,
Bengaluru.
ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು