Servants of Knowledge
Karnataka ExtraOrdinary Gazette · Government of Karnataka

ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ 48 ಎಂಎಲ್ಆಥರ್ 2023, ದಿನಾಂಕ:08.05.2023 ಮತ್ತು 12.05.2023 ರಲ್ಲಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಲಾಗಿರುವ ಆದೇಶವನ್ನು ಮಾರ್ಪಡಿಸಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ನಿಯಮ-315ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ ಆದೇಶಿಸಿದೆ.

Published 25 May 2023

Ministry
Urban Development
Department
Urban Development
Office
MUNICIPAL ADMINISTRATION TWO
Type
Extra Ordinary
Part
Part III
Reference
203
Identifier
in.gazette.karnataka_eo.2023-05-25.203
Languages
English, Kannada
Published at
Original source ↗
Alternate rendering. This is a direct page-by-page conversion of the PDF. It preserves the printed layout but not the document's structure, and it is not part of the search index — the gazette text view is the one to read and cite.