Servants of Knowledge
Karnataka ExtraOrdinary Gazette · Government of Karnataka

Biennial Election to KLC from Graduates and Teachers Constituencies 2024 Form 23 Declaration of Result

Published 10 June 2024

Ministry
DPAR (ELECTION)
Department
DPAR (ELECTION)
Office
OFFICE OF THE CHIEF ELECTORAL OFFICER
Type
Extra Ordinary
Part
Part IV
Reference
258
Identifier
in.gazette.karnataka_eo.2024-06-10.258
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

, 10 , 2024( , 20, , 1946)

¨sÁUÀ – 4 Part – IV

. 258 No. 258 BENGALURU, MONDAY, 10, JUNE, 2024(JYEISHTA, 20, SHAKAVARSHA, 1946)

¨sÁgÀvÀ ZÀÄ£ÁªÀuÁ DAiÉÆÃUÀ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ (ಚುನಾವಣೆಗಳು) ಅಧಿಸೂಚನೆ ಸಂಖ್ಯೆ: ಸಿಆಸುಇ 08 ಚುವಿಪ 2024, ದಿನಾಂಕ: 10ನೇ ಜೂನ್ 2024

ಪ್ರಜಾ ಪ್ರತಿನಿಧಿ ಕಾಯ್ದೆ, 1951 (ಕೇಂದ್ರ ಕಾಯ್ದೆ, 1951ರ 43)ರ ಪ್ರಕರಣ 67ನೇ ನಿಬಂಧನೆಗಳ ಅನುಸಾರ ಈ ಕೆಳಗಿನ ಕ್ಷೇತ್ರಗಳಿಂದ ಚುನಾಯಿತರಾದ ಅಭ್ಯರ್ಥಿಗಳ ಹೆಸರುಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ :

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು,

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಪ್ರಾಯೋಜಿತರಾದ ಡಾ. ಚಂದ್ರಶೇಖರ ಬಸವರಾಜ ಪಾಟೀಲ ಮನೆ ನಂ. 8-444 ಆಸೀಫ್ ಗಂಜ, ಫೋರ್ಟ ರೋಡ, ಕಲಬುರಗಿ

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಕಲಬುರಗಿ (ಕೃಷ್ಣ ಬಾಜಪೇಯಿ) ದಿನಾಂಕ: 07.06.2024. ಚುನಾವಣಾಧಿಕಾರಿ ಕರ್ನಾಟಕ ಈಶಾನ್ಯ ಪದವೀಧರರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ, ಕಲಬುರಗಿ

(1)2

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು,

ಭಾರತೀಯ ಜನತಾ ಪಾರ್ಟಿಯಿಂದ ಪ್ರಾಯೋಜಿತರಾದ ಡಾ. ಧನಂಜಯ ಸರ್ಜಿ ನಂ.133, ಶ್ರೀ ಬನಶಂಕರಿ ನಿಲಯ, 2ನೇ ಕ್ರಾಸ್, 2ನೇ ಹಂತ, ವಿನೋಭನಗರ ಶಿವಮೊಗ್ಗ-577204 ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ

ಸ್ಥಳ: ಮೈಸೂರು (ಡಾ.ಜಿ.ಸಿ.ಪ್ರಕಾಶ್) ದಿನಾಂಕ: 07.06.2024. ಚುನಾವಣಾಧಿಕಾರಿ ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರ

ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಬೆಂಗಳೂರು ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಪ್ರಾಯೋಜಿತರಾದ

ರಾಮೋಜಿಗೌಡ ನಂ. 337/3, ಹರ್ಷ ಕುಟೀರ, ತಿಮ್ಮರೆಡ್ಡಿ ಲೇಔಟ್, ಹುಲಿಮಂಗಲ ಗ್ರಾಮ & ಅಂಚೆ, ಜಿಗಣಿ ಹೋಬಳಿ, ಆನೇಕಲ್ ತಾಲ್ಲೂಕು, ಬೆಂಗಳೂರು ದಕ್ಷಿಣ, ಬೆಂಗಳೂರು-5621053 ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಬೆಂಗಳೂರು (ಅಮ್ಲಾನ್ ಆದಿತ್ಯ ಬಿಸ್ವಾಸ್) ದಿನಾಂಕ: 07.06.2024. ಚುನಾವಣಾಧಿಕಾರಿ ಬೆಂಗಳೂರು ಪದವೀಧರರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು,

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಪ್ರಾಯೋಜಿತರಾದ

ಡಿ.ಟಿ. ಶ್ರೀನಿವಾಸ (ಡಿ.ಟಿ.ಎಸ್)

ನಂ. 208 ಚನ್ನಕೇಶವ ನಿಲಯ,

ಸಿದ್ದಪ್ಪ ಲೇಔಟ್, ದೇವಸಂದ್ರ,

ಕೆ.ಆರ್. ಪುರಂ, ಬೆಂಗಳೂರು-560036

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಬೆಂಗಳೂರು (ಅಮ್ಲಾನ್ ಆದಿತ್ಯ ಬಿಸ್ವಾಸ್) ದಿನಾಂಕ: 07.06.2024. ಚುನಾವಣಾಧಿಕಾರಿ ಕರ್ನಾಟಕ ಆಗ್ನೇಯ ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು4

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು,

ಜನತಾದಳ (ಜಾತ್ಯತೀತ) ಪ್ರಾಯೋಜಿತರಾದ

ಎಸ್.ಎಲ್.ಭೋಜೇಗೌಡ

ಹೊಸಮನೆ ಬಡಾವಣೆ,

ಚಿಕ್ಕಮಗಳೂರು-577201

ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಮೈಸೂರು (ಡಾ.ಜಿ.ಸಿ.ಪ್ರಕಾಶ್) ದಿನಾಂಕ: 06.06.2024. ಚುನಾವಣಾಧಿಕಾರಿ ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರ ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು

ನಮೂನೆ-23

(ನಿಯಮ 84(1)(ಎ)ನೋಡಿ)

(ಸ್ಥಾನಕ್ಕೆ ಸ್ಪರ್ಧೆ ಇದ್ದಾಗ ದ್ವೈವಾರ್ಷಿಕ ಚುನಾವಣೆಯಲ್ಲಿ ಉಪಯೋಗಿಸುವುದಕ್ಕಾಗಿ)

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951 ರ ಪ್ರಕರಣ 66 ರ ಮೇರೆಗೆ ಚುನಾವಣಾ ಫಲಿತಾಂಶದ ಘೋಷಣೆ.

ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ, 2024.

ಪ್ರಜಾ ಪ್ರಾತಿನಿದ್ಯ ಅಧಿನಿಯಮ 1951ರ ಪ್ರಕರಣ 66ನ್ನು ಚುನಾವಣೆಗಳನ್ನು ನಡೆಸುವ ನಿಯಮಾವಳಿಯ ನಿಯಮ 84ರ ಉಪ ನಿಯಮ (1)(ಎ) ರನ್ವಯ ಓದಿಕೊಂಡು,

ಜನತಾದಳ (ಜಾತ್ಯತೀತ) ಪ್ರಾಯೋಜಿತರಾದ

ಕೆ.ವಿವೇಕಾನಂದ ಮನೆ ನಂ.3869, 20ನೇ ಮುಖ್ಯ ರಸ್ತೆ, 2ನೇ ಹಂತ, ವಿಜಯನಗರ, ಮೈಸೂರು-175 ಇವರು ಮೇಲಿನ ಚುನಾವಣಾ ಕ್ಷೇತ್ರದಿಂದ ಸದರಿ ವಿಧಾನ ಪರಿಷತ್ತಿನಲ್ಲಿನ ದಿನಾಂಕ: 21.06.2024ರಂದು ಅವಧಿ ಮುಕ್ತಾಯವಾಗುವ ಸದಸ್ಯ ಸ್ಥಾನವನ್ನು ಭರ್ತಿ ಮಾಡಲು ವಿದ್ಯುಕ್ತವಾಗಿ ಚುನಾಯಿತರಾಗಿರುವರೆಂದು ನಾನು ಘೋಷಿಸಿದ್ದೇನೆ.

ಸ್ಥಳ: ಮೈಸೂರು (ಡಾ.ಜಿ.ಸಿ.ಪ್ರಕಾಶ್) ದಿನಾಂಕ: 06.06.2024. ಚುನಾವಣಾಧಿಕಾರಿ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರ

ಹಾಗೂ ಪ್ರಾದೇಶಿಕ ಆಯುಕ್ತರು, ಮೈಸೂರು ವಿಭಾಗ, ಮೈಸೂರು

ರಾಜ್ಯಪಾಲರ ಹೆಸರಿನಲ್ಲಿ ಮತ್ತು ಆದೇಶದ ಮೂಲಕ

(ಮಧು ಎ.ಸಿ) ಸಹಾಯಕ ಮುಖ್ಯ ಚುನಾವಣಾಧಿಕಾರಿ & ಪದನಿಮಿತ್ತ ಸರ್ಕಾರದ ಅಧೀನ ಕಾರ್ಯದರ್ಶಿ ಸಿ.ಆ.ಸು.ಇ (ಚುನಾವಣೆಗಳು)6

ELECTION COMMISSION OF INDIA

PERSONNEL AND ADMINISTRATIVE REFORMS SECRETARIAT (ELECTIONS) NOTIFICATION No. DPAR 08 CHUVIPA 2024, Bengaluru, Dated: 10th June, 2024.

In pursuance of the provisions of Section 67 of the Representation of the People Act, 1951 (Central Act, 43 of 1951), the following declarations containing the names of the candidates elected in the constituencies referred to therein are published for general information:

FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act, 1951.

Biennial Election to the Karnataka Legislative Council from the Karnataka North East Graduates' Constituency, 2024.

In pursuance of the provisions contained in section 66 of the Representation of the People Act,1951 read with clause (a) of sub-rule (1) of rule 84 of the Conduct of Election Rules, 1961, I declare that –

Dr. CHANDRASHEKHAR BASAVARAJ PATIL H.No. 8-444 Asif Gunj, Fort Road, Kalaburagi-585101

Sponsored by Indian National Congress has been duly elected to fill the seat in that House of a member, retiring on 21.06.2024 on the expiration of his term of office.

Place : Kalaburagi

Date : 07.06.2024

(Krishna Bajpai) Returning Officer,

Karnataka North East Graduates'

Constituency & Regional Commissioner

Kalaburagi Division, Kalaburagi7 FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act, 1951.

Biennial Election to the Karnataka Legislative Council from the Karnataka South-West Graduates' Constituency, 2024.

In pursuance of the provisions contained in section 66 of the Representation of the People Act,1951 read with clause (a) of sub-rule (1) of rule 84 of the Conduct of Election Rules, 1961, I declare that –

DR. DHANANJAYA SARJI No. 133, Sri. Banashankari Nilaya, 2nd Cross, 2nd Stage, Vinobhanagara, Shivamogga-577204

Sponsored by Bharatiya Janata Party has been duly elected to fill the seat in that House of a member, retiring on 21.06.2024 on the expiration of his term of office.

Place : Mysuru

Date : 07.06.2024

( Dr.G.C.Prakash ) Returning Officer

Karnataka South West Graduates' Constituency

& Regional Commissioner,

Mysuru Division, Mysuru

FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act, 1951.

Biennial Election to the Karnataka Legislative Council from the Bangalore Graduates' Constituency, 2024.

In pursuance of the provisions contained in section 66 of the Representation of the People Act,1951 read with clause (a) of sub-rule (1) of rule 84 of the Conduct of Election Rules, 1961, I declare that –8 RAMOJI GOWDA No. 337/3, Harsha Kuteera, Thimmareddy Layout, Hulimangala Village & Post, Jigani Hobli, Anekal Taluk, Banaglore South, Bangalore-562105

Sponsored by Indian National Congress has been duly elected to fill the seat in that House of a member, retiring on 21.06.2024 on the expiration of his term of office.

Place : Bangalore

(Amlan Aditya Biswas)

Date : 07.06.2024

Returning Officer,

Bangalore Graduates' Constituency

Constituency & Regional Commissioner

Bengaluru Division, Bengaluru

FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act,

Biennial Election to the Karnataka Legislative Council from the Karnataka South East Teachers' Constituency, 2024.

In pursuance of the provisions contained in section 66 of the Representation of the People Act, 1951 read with clause (a) of sub-rule (1) of rule 84 of the Conduct of Election Rules, 1961, I declare that –

D.T. SRINIVASA ( D T S) No. 208, Channakeshava Nilaya, Siddappa Layout, Devasandra, K.R. Puram, Bangalore -560036.

Sponsored by Indian National Congress has been duly elected to fill the seat in that House of a member, retiring on 21.06.2024 on the expiration of his term of office.

Place : Bangalore

Date : 07.06.2024

(Amlan Aditya Biswas) Returning Officer,

Karnataka South East Teachers'

Constituency & Regional Commissioner

Bengaluru Division, Bengaluru9 FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act, 1951.

Biennial Election to the Karnataka Legislative Council from the Karnataka South-West Teachers' Constituency, 2024.

In pursuance of the provisions contained in section 66 of the Representation of the People Act, 1951 read with clause (a) of sub-rule (1) of rule 84 of the Conduct of Election Rules, 1961, I declare that –

S.L.BHOJE GOWDA Hosamane Badavane, Chikkamagaluru-577101

Sponsored by Janata Dal (Secular) has been duly elected to fill the seat in that House of a member, retiring on 21.06.2024 on the expiration of his term of office.

Place : Mysuru

Date : 07.06.2024

( Dr.G.C.Prakash ) Returning Officer

Karnataka South West Teachers' Constituency

& Regional Commissioner,

Mysuru Division, Mysuru

FORM-23 [See Rule 84 (1) (a)] ( For use in Biennial Election when seat is contested)

Declaration of the result of Election under section 66 of the Representation of the People Act, 1951.

Biennial Election to the Karnataka Legislative Council from the Karnataka South Teachers' Constituency, 2024.

In pursuance of the provisions contained in section 66 of the Representation of the People Act, 1951 read with clause (a) of sub-rule (1) of rule 84 of the Conduct of Election Rules, 1961, I declare that – R.N.I. No. KARBIL/2001/47147 POSTAL REGN. No. RNP/KA/BGS/2202/2017-19

Licensed to post without prepayment WPP No. 29710 K.VIVEKANANDA 3869, 20th Main Road, Vijayanagar 2nd Stage, Mysuru-17

Sponsored by Janata Dal (Secular) has been duly elected to fill the seat in that House of a member, retiring on 04.07.2022 on the expiration of his term of office.

Place : Mysuru

Date : 07.06.2024

( Dr.G.C.Prakash ) Returning Officer

Karnataka South Teachers' Constituency

& Regional Commissioner,

Mysuru Division, Mysuru

By order and in the name of the Governor of Karnataka ( MADHU A.C ) Assistant Chief Electoral Officer & E/o Under Secretary to Government D.P.A.R (Elections).

[

ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 10 June 2024. Indian Gazettes, https://egazette.servantsofknowledge.in/details/in.gazette.karnataka_eo.2024-06-10.258/. Archive identifier in.gazette.karnataka_eo.2024-06-10.258.