Karnataka ExtraOrdinary Gazette
· Government of Karnataka
ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಪ್ರಕರಣ 19 ಹಾಗೂ ಕರ್ನಾಟಕ ಪೌರಸಭೆಗಳ (ಕೌನ್ಸಿಲರುಗಳ ನಿಯಮಗಳು 1977ರ ಚುನಾವಣೆ) ನಿಯಮ 3(1)ರ ಅಡಿಯಲ್ಲಿ ಸ್ಥಾಪಿತವಾದ ಕಲಬುರಗಿ ಜಿಲ್ಲೆಯ ಶಹಾಬಾದ ತಾಲ್ಲೂಕಿನ ನಗರಸಭೆ ಶಹಾಬಾದ ವಾರ್ಡ ಸಂಖ್ಯೆ 03-ನೀಚೆ ಮೊಹಲ್ಲಾ ಸೀಬರ ಕಟ್ಟಾ ಅಂಬೇಡ್ಕರ ಚೌಕ್ ಹಾಗೂ ಅಫಜಲಪೂರ ತಾಲ್ಲೂಕಿನ ಪುರಸಭೆ ಅಫಜಲಪೂರ ವಾರ್ಡ ಸಂಖ್ಯೆ 01-ರಾಜೀವ ನಗರದ ವಿವಿಧ ಕಾರಣಗಳಿಂದ ತೆರವಾಗಿರುವ ಕ್ಷೇತ್ರಗಳ ಸದಸ್ಯ ಸ್ಥಾನಗಳನ್ನು ಉಪ ಚುನಾವಣೆ ಮೂಲಕ ಕೌನ್ಸಿಲರ ಸ್ಥಾನವನ್ನು ಭರ್ತಿ ಮಾಡುವ ಕುರಿತು.
Published 04 November 2024
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.