Karnataka ExtraOrdinary Gazette
· Government of Karnataka
ಚಿತ್ರದುರ್ಗ ಜಿಲ್ಲೆ ಚಿತ್ರದುರ್ಗ ನಗರಸಭೆಯ 15ರ ವಾರ್ಡ್ನಲ್ಲಿ ಉಪ ಚುನಾವಣೆ ನಡೆದಿದ್ದು, ಈ ಉಪ ಚುನಾವಣೆಯ ಚುನಾವಣಾಧಿಕಾರಿಗಳು ಎಣಿಕೆ ಕಾರ್ಯ ಮುಗಿದ ನಂತರ ಚುನಾಯಿತರಾದವರ ಹೆಸರನ್ನು ಘೋಷಿಸಿ, ಈ ಕಚೇರಿಗೆ ವರದಿ ಸಲ್ಲಿಸಿರುತ್ತಾರೆ. ಪ್ರಯುಕ್ತ ಸದರಿ ಉಪ ಚುನಾವಣೆಯಲ್ಲಿ ಆಯ್ಕೆಯಾದ ಸದಸ್ಯರ ಹೆಸರನ್ನು ಕರ್ನಾಟಕ ಪುರಸಭೆಗಳ ಅಧಿನಿಯಮ 1964ಕಲಂ 20ರ ಹಾಗೂ ಕರ್ನಾಟಕ ಪುರಸಭೆಗಳ (ಸದಸ್ಯರ ಚುನಾವಣೆ) ನಿಯಮಗಳು 1977ರ ನಿಯಮ 66ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸುತ್ತಾ ವೆಂಕಟೇಶ್. ಟಿ ಭಾ.ಆ.ಸೇ.,, ಜಿಲ್ಲಾಧಿಕಾರಿ, ಚಿತ್ರದುರ್ಗ ಜಿಲ್ಲೆ ಆದ ನಾನು ದಿನಾಂಕ: 27.11.2024 ರಂದು ಈ ಕೆಳಕಂಡಂತೆ ಅಧಿಸೂಚಿಸಿದೆ
Published 27 November 2024
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.