Servants of Knowledge
Karnataka ExtraOrdinary Gazette · Government of Karnataka

ದಿನಾಂಕ: 04.06.2025ರಲ್ಲಿ ಆರ್.ಸಿ.ಬಿ. ತಂಡದ ವಿಜಯೋತ್ಸವ ಅಭಿನಂದನಾ ಸಮಾರಂಭ ನಡೆಯುವ ಸಂದರ್ಭದಲ್ಲಿ ಉಂಟಾದ ದುರ್ಘಟನೆಯ ಬಗ್ಗೆ ವಿಚಾರಣೆಯನ್ನು ನಡೆಸಲು Commission of Inquiry Act, 1952ರ ನಿಯಮ 3ರ ಉಪನಿಯಮ (1)ರನ್ವಯ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಶ್ರೀ ಜಾನ್‌ ಮೈಕಲ್‌ ಕುನ್ಹಾ ರವರ ನೇತೃತ್ವದಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚಿಸುವ ಕುರಿತು.

Published 09 June 2025

Ministry
Home Department
Department
Home Department
Office
Prison Cinema and Police auxillary Sevices
Type
Extra Ordinary
Part
Part III
Reference
348
Identifier
in.gazette.karnataka_eo.2025-06-09.348
Languages
English, Kannada
Published at
Original source ↗
Alternate rendering. This is a direct page-by-page conversion of the PDF. It preserves the printed layout but not the document's structure, and it is not part of the search index — the gazette text view is the one to read and cite.