Karnataka ExtraOrdinary Gazette
· Government of Karnataka
ಸಂದರ್ಶನ ಮಂಡಳಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಿ, ಕೇಂದ್ರ ನೋಟರಿಗಳ ಅಧಿನಿಯಮ, 1952ರ ಸೆಕ್ಷನ್ 15ರಲ್ಲಿ (53 of 1952) ಓದಲಾದ ನೋಟರಿಗಳ ತಿದ್ದುಪಡಿ ನಿಯಮಗಳು ಹಾಗೂ 2009ರ ನೋಟರಿಗಳ ತಿದ್ದುಪಡಿ ನಿಯಮಗಳ ನಿಯಮ 7A (2)ರನ್ವಯ ಈ ಕೆಳಕಂಡ 3 (ಮೂರು) ಹುದ್ದೆಗಳ ವೃಂದ ಬಲದ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ವಲಯವಾರು 03 (ಮೂರು) ನೋಟರಿ ಸಂದರ್ಶನ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪುನರ್ ರಚಿಸಲಾಗಿದೆ.
Published 07 July 2025
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.