Karnataka ExtraOrdinary Gazette
· Government of Karnataka
ಶ್ರೀ ಬನ್ನಿಕಟ್ಟಿ ಹನುಮಂತಪ್ಪ ಆರ್. ನಿವೃತ್ತ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಏಕ ಸದಸ್ಯ ನ್ಯಾಯಾಂಗ ವಿಚಾರಣಾಧಿಕಾರಿಗಳು ಇವರ ದಿನಾಂಕ:09.09.2025ರ ಪತ್ರದ ಕೋರಿಕೆಯನ್ವಯ ಸದರಿ ವಿಚಾರಣಾ ಆಯೋಗದ ಅವಧಿಯನ್ನು ನಿಗದಿತ 06 ವಾರಗಳ ಅವಧಿಯ ಮುಕ್ತಾಯದ ನಂತರದಿಂದ 03 ವಾರಗಳ ಅವಧಿಗೆ ವಿಸ್ತರಿಸುವ ಕುರಿತು.
Published 16 October 2025
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.