Servants of Knowledge
Karnataka ExtraOrdinary Gazette · Government of Karnataka

ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮ 1961 (1963 ರ ಕರ್ನಾಟಕ ಅಧಿನಿಯಮ ಸಂಖ್ಯೆ:11) ರ ಕಲಂ 4-B ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 159 ಬಿಎಂಆರ್ 2015, ದಿನಾಂಕ 21.12.2015 ಹಾಗೂ ನಅಇ 76 ಬಿಎಂಆರ್ 2024 (ಇ), ದಿನಾಂಕ 03.03.2025 ರಲ್ಲಿ ಘೋಷಿಸಲಾದ ಪರಿಷ್ಕೃತ ಕನಕಪುರ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಲ್ಲಿನ ಕೆಳಕಂಡ 08 ಗ್ರಾಮಗಳನ್ನು ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯಿಂದ ಹೊರತುಪಡಿಸಿ ಆದೇಶಿಸಲಾಗಿದೆ.

Published 26 November 2025

Ministry
Urban Development
Department
Urban Development
Office
UDD (BDA AND BANGALORE-ONE)
Type
Extra Ordinary
Part
Part IVA
Reference
755
Identifier
in.gazette.karnataka_eo.2025-11-26.755
Languages
English, Kannada
Published at
Original source ↗
Alternate rendering. This is a direct page-by-page conversion of the PDF. It preserves the printed layout but not the document's structure, and it is not part of the search index — the gazette text view is the one to read and cite.