Servants of Knowledge
Karnataka ExtraOrdinary Gazette · Government of Karnataka

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕು, ಬೀದರ್‌ ಜಿಲ್ಲೆಯ ಬೀದರ್‌ ತಾಲ್ಲೂಕು ಹಾಗೂ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕುಗಳ,ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ ನಿರ್ಣಯ ಕುರಿತು

Published 29 November 2025

Ministry
Rural Development and Panchayat Raj Department (RDPR)
Department
Rural Development and Panchayat Raj Department (RDPR)
Office
ZILLA PANCHAYAT
Type
Extra Ordinary
Part
Part III
Reference
769
Identifier
in.gazette.karnataka_eo.2025-11-29.769
Languages
English, Kannada
Published at
Original source ↗

click here for IIIF manifest

(cid:315)(cid:175)ೇಷ (cid:170)ಾಜ(cid:205) ಪ(cid:294)(cid:206)(cid:144)ೆ

29 , 2025 ( , 08, , ೧೯೪7)

. 769 No. 769 BENGALURU, SATURDAY 29, NOVEMBER, 2025 (MARGASHIRA, 08, SHAKAVARSHA, 1947)

¨sÁUÀ – 4J Part – IVA

ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-560001 ಸಂಖ್ಯೆ: ಕಪಂರಾಸೀನಿಆ/88/ಪ್ರಾ.ಗ.ನಿ/2023 ದಿನಾಂಕ:29-11-2025

ಪ್ರಕಟಣೆ

ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.

ನಗರಾಭಿವೃದ್ಧಿ ಇಲಾಖೆಯು, ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸಂಸ್ಥೆಗಳನ್ನಾಗಿ ಪರಿವರ್ತಿಸಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ:16-12-2023ರಲ್ಲಿ ಅಧಿಸೂಚಿಸಿ ಹೊರಡಿಸಿರುವ ಕುಷ್ಟಗಿ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಿಂದ ಪರಿವರ್ತನೆಗೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕಾಗಿರುತ್ತದೆ. ಆದ್ದರಿಂದ, ಸರ್ಕಾರವು, ದಿನಾಂಕ:24-10-2025 ರ ಕರ್ನಾಟಕ ರಾಜ್ಯ ಪತ್ರದಲ್ಲಿ ಕುಷ್ಟಗಿ ತಾಲ್ಲೂಕಿನ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯವನ್ನು ಹಿಂಪಡೆದಿರುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕುಷ್ಟಗಿ ತಾಲ್ಲೂಕಿನ ಪರಿಷ್ಕೃತ ಸದಸ್ಯರ ಸಂಖ್ಯೆಯನ್ನು ಹಾಗೂ ಸೀಮಾ/ಗಡಿಗಳನ್ನು ನಿಯಮಾನುಸಾರ ರಚಿಸಬೇಕಾಗಿರುತ್ತದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 160, 161 ಮತ್ತು 163ರ ಅನ್ವಯ ಹಾಗೂ 308(ಎಫ್)ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ ʼಅʼ ದಲ್ಲಿರುವಂತೆ ನಿಗದಿಪಡಿಸಿದೆ. ʼಅʼ ಕೋಷ್ಠಕದ 2ನೇ ಅಂಕಣದಲ್ಲಿರುವ ತಾಲ್ಲೂಕಿನಿಂದ ಆಯ್ಕೆಯಾಗುವ ಜಿಲ್ಲಾ ಪಂಚಾಯತಿ ಸದಸ್ಯರುಗಳ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 6 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ ʼಆʼ ದಲ್ಲಿರುವಂತೆ ನಿರ್ಣಯಿಸಿದೆ.

(1)2 ಆʼ ಕೋಷ್ಠಕದ 3ನೇ ಅಂಕಣದಲ್ಲಿ ಪ್ರತಿಯೊಂದು ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 7 (ಏಳು) ದಿವಸಗಳ ಒಳಗಾಗಿ ಅಂದರೆ ದಿನಾಂಕ:05- 12-2025 ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅಂಚೆಯ ಮೂಲಕ ಸಲ್ಲಿಸಿದಾಗಲೂ, ಆಯೋಗವು ನಮೂದಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು.

ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಬಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್ಸೈಟ್ ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001.

ಕೋಷ್ಠಕ "ಅ"

ಕೊಪ್ಪಳ ಜಿಲ್ಲೆ
ಕ್ರ. ಸಂ. ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿಯ ಸದಸ್ಯರ ಸಂಖ್ಯೆ
1 2 3
ಕುಷ್ಟಗಿ 6

ಕೋಷ್ಠಕ "ಆ"

ಕೊಪ್ಪಳ ಜಿಲ್ಲೆ
ಕ್ರಸಂ ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1 2 3 4
1 ಕುಷ್ಟಗಿ 1-ಹನಮನಾಳ ನಿಲೊಗಲ್ಲ, ಅಚನೂರು(ಬೆ), ರಾಂಪೂರ, ವಕ್ಕಂದುರ್ಗಾ, ಬೊಮ್ಮನಾಳ, ಬಸಾಪೂರ, ಬಿಳೇಕಲ್ಲ, ತುಗ್ಗಲಡೋಣಿ, ಮಿಟ್ಟಲಕೋಡ, ಶ್ಯಾಡಲಗೇರಿ, ನಿರಲಕೊಪ್ಪ, ಕೋನಾಪೂರ, ಗುಡ್ಡದ ದೇವಲಾಪೂರ, ಪರಮನಹಟ್ಟಿ, ಹನಮನಾಳ, ಎಂ.ಕುರುಭನಾಳ, ಜಾಗೀರ ಗುಡದೂರ, ಕೊಡತಗೇರಾ, ರಂಗಾಪುರ, ಬಾದಿಮನಾಳ, ಪಟ್ಟಲಚಿಂತಿ, ಮಾಸ್ತಕಟ್ಟಿ, ಮಾಲಗಿತ್ತಿ, ಅಕ್ಕೇರಿ
(ಬೇ), ತಿಮ್ಮನಹಟ್ಟಿ, ಕಡಿವಾಳ, ಗೊರೆಬಿಹಾಳ, ತುಮರಿಕೊಪ್ಪ, ಪರಸಾಪೂರ(ಬೇ), ಹಾಬಲಕಟ್ಟಿ, ಗಡಚಿಂತಿ ,ವೆಂಕಟಾಪೂರ.
2 ಕುಷ್ಟಗಿ 2-ಯರಗೇರಾ ಕಬ್ಬರಗಿ, ಬೀಳಿಗಿ, ಮನ್ನೇರಾಳ, ಉಸಲಕೋಪ್ಪ(ಬೇ), ಮಾವಿನಇಟಗಿ, ಚಂದ್ರಗಿರಿ, ಕಾಟಾಪೂರ, ಅಂಟರಠಾಣ, ಯರಿಗೋನಾಳ, ಕಡೂರ, ಹುಚನೂರ, ತುರುಕನೂರ, ಕಲ್ಲಗೋನಾಳ, ತತ್ತಕುಂಟಿ(ಬೇ), ಪುರತಗೇರಾ, ಹೂಲಗೇರಾ, ಹೂನಮಟ್ಟಿ(ಬೇ), ಬಂಡರಗಲ್ಲ, ಸೇಬಿನಕಟ್ಟಿ, ಬೆನಕನಾಳ, ಯಲಬುಣಚಿ, ವಾರಿಕಲ್ಲ, ಚಿಕ್ಕಗೋಣ್ಣಾಗರ, ಮೂಗನೂರ, ಹಿರೇಗೋಣ್ಣಾರ, ನರಸಾಪೂರ, ಯರಗೇರಾ, ಗುಡದೂರಕಲ್ಲ, ಮದ್ನಾಳ, ಮಡಿಕೇರಿ, ಕುಂಬಳಾವತಿ.
3 ಕುಷ್ಟಗಿ 3-ಚಳಗೇರಾ ಅಡವಿಭಾವಿ, ಮುದೋಟಗಿ, ಹನಮಗೀರಿ, ದೇವಲಾಪೂರ, ಮಿಯ್ಯಾಪೂರ, ಹೊಸಳ್ಳಿ, ಮಲಕಾಪುರ, ಹುಲಸಗೇರಾ, ತೋಪಲಕಟ್ಟಿ, ಚಳಗೇರಾ, ಜೂಲಕಟ್ಟಿ, ಜುಂಜಲಕೊಪ್ಪ, ಕಲಾಲಬಂಡಿ, ಕ್ಯಾದಿಗುಪ್ಪ, ಮೆಣಸಗೇರಾಮತ್ತುತಾಂಡ, ಕಲಕೇರಿ, ನಡುವಲಕೊಪ್ಪ, ಕೇಸೂರ, ಉಪ್ಪಾರಬಸಾಪೂರ, ಕಡೇಕೊಪ್ಪ, ತಿಮ್ಮನಹಟ್ಟಿ(ಬೇ), ದೋಟಿಹಾಳ, ಹೆಸರೂರ, ಮಾಟೂರ, ಗೋತಗಿ, ತೊನಸಿಹಾಳ.
4 ಕುಷ್ಟಗಿ 4-ಕೊರಡಕೇರಾ ತಳುವಗೇರಾ, ನಿಡಶೇಸಿ, ಬ್ಯಾಲಿಹಾಳ, ಜಿ.ಬೆಂಚಮಟ್ಟಿ, ಮದಲಗಟ್ಟಿ, ಶಾಕಾಪೂರ, ಯಲಬುರ್ತಿ, ಬಿಜಕಲ್ಲ, ಮಣ್ಣಕಲಕೇರಿ, ಕೌಲಬೋದುರಮತ್ತುತಾಂಡ, ಟೆಂಗುಂಟಿ, ಕೆ.ಗೋನಾಳ, ಮಜರಾಬಸಾಪೂರ, ಕೆ.ಹೊಸೂರ, ಟಕ್ಕಳಕಿ, ವಣಗೇರಾ, ಕೊರಡಕೇರಾ, ಹಿರೇಬನ್ನಿಗೋಳ, ಚಿಕ್ಕನಂದಿಹಾಳ, ಕನಕೊಪ್ಪ, ಬಿಸನಾಳ, ದೊಣ್ಣೆಗುಡ್ಡ, ಬಿಂಗಿಕೊಪ್ಪ(ಬೇ), ಹಿರೇನಂದಿಹಾಳ, ಪರಸಾಪೂರ.
5 ಕುಷ್ಟಗಿ 5-ಹಿರೇಮನ್ನಾಪೂರ ಕಂದಕೂರ, ಉಮಳಿಕುರುಬನಾಳ, ನೆರೆಬೆಂಚಿ, ಗುಮಗೇರಾ, ನಾಗರಾಳ, ಗಂಗನಾಳ, ಹಿರೇಮನ್ನಾಪೂರ, ಮಾಯದಹುಣಸಿ(ಬೇ), ನೀರಲೂಟಿ, ಹಂಚಿನಾಳ, ನವಲಹಳ್ಳಿ, ಮುಕ್ತಾಗುಡದೂರ, ಮುದೇನೂರ, ಬನ್ನಟ್ಟಿ, ಕೆ.ಬೆಂಚಮಟ್ಟಿ, ಮಾದಾಪೂರ, ಕೂಡ್ಲೂರು, ತೆಗ್ಗಿಹಾಳ, ಶಿರಗುಂಪಿ, ಜಾಲಿಹಾಳ, ಬಳೂಟಗಿ, ಮೇಗೂರ, ರ್ಯಾವಣಕಿ.
6 ಕುಷ್ಟಗಿ 6-ಮೆಣೆದಾಳ ಜುಮಲಾಪೂರ, ಮುದ್ದಲಗುಂದಿ, ನಂದಾಪೂರ, ಅಡವಿಭಾವಿ, ಸಾಸ್ವಿಹಾಳ, ಹಾಗಲದಾಳ, ಐನಾಪೂರ(ಬೇ), ಇದ್ಲಾಪೂರ, ಜಾಗೀರ ರಾಂಪೂರ, ಮ್ಯಾದರಡೊಕ್ಕಿ ಮತ್ತು ತಾಂಡ, ಕಿಡದೂರ, ಜೂಲಕುಂಟಿ, ಕಳಮಳ್ಳಿ, ಕಳಮಳ್ಳಿತಾಂಡ, ಮಜರೆ ಅಮರಾಪೂರ, ಅಮರಾಪೂರ ತಾಂಡ, ಕಿಲ್ಲಾರಹಟ್ಟಿ, ಕೃಷ್ಣಾನಗರ, ಗರ್ಜನಾಳ, ಕೋನಾಪೂರ(ಬೇ), ನಾರಿನಾಳ, ಉಮಳಿ ರಾಂಪೂರ, ಪುರ, ಕನ್ನಾಳ, ಸಂಗನಾಳ, ಗಂಗನಾಳ, ಮೆತ್ತಿನಾಳ, ಮಣೇಧಾಳ, ಚಿಕ್ಕತೆಮ್ಮನಾಳ, ಹುಲಿಯಾಪೂರ ಮತ್ತು ತಾಂಡ, ಶಿವಾಜಿನಗರ, ಮುಕ್ತಾರಾಂಪೂರ, ಹಿರೇಮುಕರ್ತಿನಾಳ, ಬಚನಾಳ, ಚಿಕ್ಕಮುರ್ಕತಿನಾಳ,
ಸಿದ್ದಾಪೂರ, ಲಿಂಗದಹಳ್ಳಿ, ಗುಡ್ಡದಹನಮಸಾಗರ, ಹೊಮ್ಮಿನಾಳ, ಹೊನಗಡ್ಡಿ, ವಿರುಪಾಪುರ, ಹಿರೇತೆಮ್ಮಿನಾಳ, ಹಡಗಲಿ.
6 ಕುಷ್ಟಗಿ 7- ನಗರಾಭಿವೃದ್ಧಿ ಇಲಾಖೆಯು, ಕೊಪ್ಪಳ ಜಿಲ್ಲೆಯ, ಕುಷ್ಟಗಿ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ, ಸರ್ಕಾರವು ದಿನಾಂಕ:16-12-2023ರಂದು ಪ್ರಕಟಿಸಿದ್ದ ಅಧಿಸೂಚನೆಯಲ್ಲಿನ ಕುಷ್ಟಗಿ ತಾಲ್ಲೂಕಿನ 7ನೇ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ.
3 4

(ಡಾ||ಎನ್. ನೋಮೇಶ್ ಕುಮಾರ್)

ನಿರ್ದೇಶಕರು (ಪಂ. ರಾಜ್) ಮತ್ತು

ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-560001 ಸಂಖ್ಯೆ: ಕಪಂರಾಸೀನಿಆ/86/ಪ್ರಾ.ಗ.ನಿ/2023 ದಿನಾಂಕ:29-11-2025

ಪ್ರಕಟಣೆ

ಬೀದರ್ ಜಿಲ್ಲೆಯ ಬೀದರ್ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.

ನಗರಾಭಿವೃದ್ಧಿ ಇಲಾಖೆಯು, ಬೀದರ್ ಜಿಲ್ಲೆಯ, ಬೀದರ್ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸಂಸ್ಥೆಗಳನ್ನಾಗಿ ಪರಿವರ್ತಿಸಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ:16-12- 2023ರಲ್ಲಿ ಅಧಿಸೂಚಿಸಿ ಹೊರಡಿಸಿರುವ ಬೀದರ್ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಿಂದ ಪರಿವರ್ತನೆಗೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕಾಗಿರುತ್ತದೆ. ಆದ್ದರಿಂದ, ಸರ್ಕಾರವು, ದಿನಾಂಕ:24-10-2025 ರ ಕರ್ನಾಟಕ ರಾಜ್ಯ ಪತ್ರದಲ್ಲಿ ಬೀದರ್ ತಾಲ್ಲೂಕಿನ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯವನ್ನು ಹಿಂಪಡೆದಿರುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ5 ಆಯೋಗವು ಬೀದರ್ ತಾಲ್ಲೂಕಿನ ಪರಿಷ್ಕೃತ ಸದಸ್ಯರ ಸಂಖ್ಯೆಯನ್ನು ಹಾಗೂ ಸೀಮಾ/ಗಡಿಗಳನ್ನು ನಿಯಮಾನುಸಾರ ರಚಿಸಬೇಕಾಗಿರುತ್ತದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 160, 161 ಮತ್ತು 163ರ ಅನ್ವಯ ಹಾಗೂ 308 (ಎಫ್)ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ , ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಬೀದರ ಜಿಲ್ಲೆಯ, ಬೀದರ್ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ ʼಅʼ ದಲ್ಲಿರುವಂತೆ ನಿಗದಿಪಡಿಸಿದೆ. ʼಅʼ ಕೋಷ್ಠಕದ 2ನೇ ಅಂಕಣದಲ್ಲಿರುವ ತಾಲ್ಲೂಕಿನಿಂದ ಆಯ್ಕೆಯಾಗುವ ಜಿಲ್ಲಾ ಪಂಚಾಯತಿ ಸದಸ್ಯರುಗಳ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ಬೀದರ ಜಿಲ್ಲೆಯ, ಬೀದರ್ ತಾಲ್ಲೂಕಿನ ಜಿಲ್ಲಾ ಪಂಚಾಯತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 6 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ ʼಆʼ ದಲ್ಲಿರುವಂತೆ ನಿರ್ಣಯಿಸಿದೆ. ಆʼ ಕೋಷ್ಠಕದ 3ನೇ ಅಂಕಣದಲ್ಲಿ ಪ್ರತಿಯೊಂದು ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ಬೀದರ್ ಜಿಲ್ಲೆಯ, ಬೀದರ್ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 7 (ಏಳು) ದಿವಸಗಳ ಒಳಗಾಗಿ ಅಂದರೆ ದಿನಾಂಕ:05-12-2025 ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅಂಚೆಯ ಮೂಲಕ ಸಲ್ಲಿಸಿದಾಗಲೂ, ಆಯೋಗವು ನಮೂದಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಬಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್ಸೈಟ್ ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001.

ಕೋಷ್ಠಕ "ಅ"

ಬೀದರ ಜಿಲ್ಲೆ
ಕ್ರ. ಸಂ. ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿಯ ಸದಸ್ಯರ ಸಂಖ್ಯೆ
1 2 3
ಬೀದರ 6
6

ಕೋಷ್ಠಕ "ಆ"

ಬೀದರ ಜಿಲ್ಲೆ
ಕ್ರಸಂ ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1 2 3 4
1 ಬೀದರ 16-ಜನವಾಡ ಜನವಾಡ, ಖಾನ ಜಮಾಲಪೂರ (ಸಂಗನಳ್ಳಿ), ಇಮಾಮಪೂರ, ದದ್ದಾಪೂರ, ಚಾಂಬೋಳ, ಹಿಪ್ಪಳಗಾಂವ, ಕನ್ನಳ್ಳಿ, ಅಲಿಯಂಬರ, ರಾಜನಾಳ, ಮಮದಾಪೂರ, ವಿಳಾಸಪೂರ, ಸಾಂಗವಿ, ಯರನಳ್ಳಿ (ಪಿ), ಯರನಳ್ಳಿ (ಡಿ), ಬಂಪಳ್ಳಿ, ಸಿದ್ದಾಪೂರ, ಇಸ್ಲಾಂಪೂರ, ಮರಖಲ, ಬೆನಕನಳ್ಳಿ, ಕಪಲಾಪೂರ(ಎ), ಹೊನ್ನಿಕೇರಿ, ಅತಿವಾಳ, ಕೋಳಾರ(ಬಿ).
2 ಬೀದರ 17-ಗಾದಗಿ ಗಾದಗಿ, ಹಮೀಲಾಪೂರ, ಸೋಲಪೂರ, ಮಾಳೇಗಾಂವ, ನಂದಗಾಂವ, ಚಿಮಕೋಡ, ಖಾಜಾಪೂರ, ಫತೇಪುರ (ಜೆ), ಶ್ರೀಮಂಡಲ, ನೌಲಾಸಪೂರ, ಕಂಗಟಿ, ನೆಮತಾಬಾದ, ಅಲ್ಲಾಪೂರ, ಚಿಲ್ಲರ್ಗಿ, ಬಸಂತಪುರ, ಮಿರ್ಜಾಪುರ (ಕೆ), ಜಾಂಪಾಡ, ಅಮದಲಪಾಡ್, ಕಪಲಾಪೂರ (ಜೆ), ಅಲಮಸಪೂರ, ರಸೂಲಾಬಾದ, ಅಷ್ಟೂರ, ಗುಮ್ಮಾ, ಇಮಾಮಬಾದ, ಮಲ್ಕಾಪೂರ, ಸುಲ್ತಾನಪೂರ(ಜೆ), ಶಾಹಪೂರ, ಮೀರಜಾಪೂರ(ಟಿ).
3 ಬೀದರ 18-ಕಮಠಾಣ ಕಮಠಾಣ, ಜಮಿಸ್ತಾನಪೂರ, ಆಣದೂರ, ಬೆಳ್ಳೂರಾ, ಬಕಚೌಡಿ, ಸಿಕಿಂದ್ರಾಪೂರ, ಖಾದರನಗರ, ಚಿಟ್ಟಾ, ಚಿಟ್ಟಾವಾಡಿ, ಗುನ್ನಳ್ಳಿ, ಯದಲಾಪೂರ, ಕುತ್ತಾಬಾದ, ಅಯಾಸಪೂರ.
4 ಬೀದರ 19-ಔರಾದ (ಎಸ್) ಔರಾದ (ಎಸ್), ಭೈರನಳ್ಳಿ(ಸಿ), ಬಂಬಳಗಿ, ನಿಡವಂಚಾ, ಸಿರ್ಸಿ (ಔರಾದ), ಸಂಗೋಳಗಿ, ಸಂಗೋಳಗಿ ತಾಂಡಾ, ನೆಲವಾಡ (ಪುನರ್ವಸತಿ ಕೇಂದ್ರ), ಬಾವಗಿ, ರಂಜೋಳಖೇಣಿ, ಸಿರಕಟನಳ್ಳಿ, ಹುಚಕನಳ್ಳಿ, ರೇಕುಳಗಿ, ಮಂದಕನಳ್ಳಿ, ಶಮಶೀರ ನಗರ, ಕಂಗನಕೋಟ, ಖಾಸಿಂಪೂರ(ಸಿ).
5 ಬೀದರ 20-ಬಗದಲ ಬಗದಲ, ಬಗದಲ ತಾಂಡಾ, ಹೊನ್ನಡ್ಡಿ, ಚಟನಳ್ಳಿ, ಬರಿದಾಬಾದ, ಬುಧೇರಾ, ರಾಜಗೀರಾ, ಸಿಂಧೋಲ, ಸಿಂಧೋಲ ತಾಂಡಾ, ತಡಪಳ್ಳಿ, ಮರಕುಂದಾ, ಮೊಗದಾಳ, ಬಾಪೂರ, ಭಂಗೂರ, ಪಾತರಪಳ್ಳಿ, ಶೇಖಾಪೂರ.
6 ಬೀದರ 21-ಮನ್ಹಳಿ ಮನ್ಹಳ್ಳಿ, ಯಾಕತಪೂರ, ಸಾತೊಳಿ, ಕಾಡವಾದ, ಖಾಸಿಂಪೂರ(ಪಿ), ಮಲ್ಲಿಕ ಮಿರಜಾಪೂರ, ನಾಗೊರಾ, ಘೋಡೆಪಳ್ಳಿ, ಟಿ ಮಿರಜಾಪೂರ, ಬರೂರ, ಗೌಸಪೂರ, ಹೊಕ್ರಾಣಾ(ಬಿ), ಹೊಕ್ರಾಣಾ(ಕೆ), ಧರ್ಮಾಪೂರ, ಚಿಂತಲಗೇರಾ.
7 ಬೀದರ 22- ನಗರಾಭಿವೃದ್ಧಿ ಇಲಾಖೆಯು, ಬೀದರ ಜಿಲ್ಲೆಯ, ಬೀದರ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ, ಸರ್ಕಾರವು ದಿನಾಂಕ:16-12- 2023ರಂದು ಪ್ರಕಟಿಸಿದ್ದ ಅಧಿಸೂಚನೆಯಲ್ಲಿನ ಬೀದರ ತಾಲ್ಲೂಕಿನ 22ನೇ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ.
7

(ಡಾ||ಎನ್. ನೋಮೇಶ್ ಕುಮಾರ್)

ನಿರ್ದೇಶಕರು (ಪಂ. ರಾಜ್) ಮತ್ತು

ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಕರ್ನಾಟಕ ಸರ್ಕಾರ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ

ನಂ.204, 2ನೇ ಮಹಡಿ, 3ನೇ ಗೇಟ್,

ಬಹುಮಹಡಿಗಳ ಕಟ್ಟಡ,

ಬೆಂಗಳೂರು-560001 ಸಂಖ್ಯೆ: ಕಪಂರಾಸೀನಿಆ/83/ಪ್ರಾ.ಗ.ನಿ/2023 ದಿನಾಂಕ: 29-11-2025

ಪ್ರಕಟಣೆ

ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ನಿಗದಿ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯ ಕುರಿತು.

ನಗರಾಭಿವೃದ್ಧಿ ಇಲಾಖೆಯು, ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸಂಸ್ಥೆಗಳನ್ನಾಗಿ ಪರಿವರ್ತಿಸಿ ಅಧಿಸೂಚನೆಯನ್ನು ಹೊರಡಿಸಿರುತ್ತದೆ. ಈ ಹಿನ್ನೆಲೆಯಲ್ಲಿ, ಈಗಾಗಲೇ ದಿನಾಂಕ:16-12- 2023ರಲ್ಲಿ ಅಧಿಸೂಚಿಸಿ ಹೊರಡಿಸಿರುವ ಭಟ್ಕಳ ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಯಿಂದ ಪರಿವರ್ತನೆಗೊಂಡಿರುವ ಗ್ರಾಮೀಣ ಪ್ರದೇಶಗಳನ್ನು ಕೈಬಿಡಬೇಕಾಗಿರುತ್ತದೆ. ಆದ್ದರಿಂದ, ಸರ್ಕಾರವು, ದಿನಾಂಕ:24-10-2025 ರ ಕರ್ನಾಟಕ ರಾಜ್ಯ ಪತ್ರದಲ್ಲಿ ಭಟ್ಕಳ ತಾಲ್ಲೂಕಿನ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ಸೀಮಾ/ಗಡಿ ನಿರ್ಣಯವನ್ನು ಹಿಂಪಡೆದಿರುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ8 ಆಯೋಗವು ಭಟ್ಕಳ ತಾಲ್ಲೂಕಿನ ಪರಿಷ್ಕೃತ ಸದಸ್ಯರ ಸಂಖ್ಯೆಯನ್ನು ಹಾಗೂ ಸೀಮಾ/ಗಡಿಗಳನ್ನು ನಿಯಮಾನುಸಾರ ರಚಿಸಬೇಕಾಗಿರುತ್ತದೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 160, 161 ಮತ್ತು 163ರ ಅನ್ವಯ ಹಾಗೂ 308(ಎಫ್)ರ ಪ್ರಕರಣದಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆಯನ್ನು ಕೋಷ್ಠಕ ʼಅʼ ದಲ್ಲಿರುವಂತೆ ನಿಗದಿಪಡಿಸಿದೆ. ʼಅʼ ಕೋಷ್ಠಕದ 2ನೇ ಅಂಕಣದಲ್ಲಿರುವ ತಾಲ್ಲೂಕಿನಿಂದ ಆಯ್ಕೆಯಾಗುವ ಜಿಲ್ಲಾ ಪಂಚಾಯತಿ ಸದಸ್ಯರುಗಳ ಸಂಖ್ಯೆಯನ್ನು 3ನೇ ಅಂಕಣದಲ್ಲಿ ನಿಗದಿಪಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಜಿಲ್ಲಾ ಪಂಚಾಯತಿ ವ್ಯಾಪ್ತಿಯೊಳಗಿರುವ ಪ್ರದೇಶಗಳನ್ನು 5 ಏಕ ಸದಸ್ಯ ಜಿಲ್ಲಾ ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳನ್ನಾಗಿ ವಿಂಗಡಿಸಿ ಅವುಗಳ ಸೀಮಾ/ಗಡಿಯನ್ನು ಕೋಷ್ಟಕ ʼಆʼ ದಲ್ಲಿರುವಂತೆ ನಿರ್ಣಯಿಸಿದೆ. ಆʼ ಕೋಷ್ಠಕದ 3ನೇ ಅಂಕಣದಲ್ಲಿ ಪ್ರತಿಯೊಂದು ಜಿಲ್ಲಾ ಪಂಚಾಯತ್ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಹಾಗೂ ಹೆಸರನ್ನು ಮತ್ತು ಕೋಷ್ಟಕದ 4ನೇ ಅಂಕಣದಲ್ಲಿ ನಮೂದಿಸಿರುವ ಗ್ರಾಮಗಳನ್ನೊಳಗೊಂಡ ಪ್ರದೇಶವನ್ನು ಆ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯೆಂದು ನಿಗದಿಪಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಜಿಲ್ಲಾ ಪಂಚಾಯತಿ ಚುನಾಯಿತ ಸದಸ್ಯರ ಸಂಖ್ಯೆ ಹಾಗೂ ಪ್ರಾದೇಶಿಕ ಚುನಾವಣಾ ಕ್ಷೇತ್ರಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ, ಪ್ರಕಟಣೆಯ ದಿನಾಂಕದಿಂದ 7 (ಏಳು) ದಿವಸಗಳ ಒಳಗಾಗಿ ಅಂದರೆ ದಿನಾಂಕ:05-12-2025 ಸಂಜೆ 5.00 ಗಂಟೆಯ ಒಳಗೆ ಸಲ್ಲಿಸಲು ತಿಳಿಸಿದೆ. ಆಕ್ಷೇಪಣೆಗಳನ್ನು ಆನ್ಲೈನ್ ಮೂಲಕ ಹಾಗೂ ಖುದ್ದಾಗಿ/ಅಂಚೆಯ ಮೂಲಕ ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸತಕ್ಕದ್ದು. ಅಂಚೆಯ ಮೂಲಕ ಸಲ್ಲಿಸಿದಾಗಲೂ, ಆಯೋಗವು ನಮೂದಿಸಿದ ದಿನಾಂಕದೊಳಗೆ ಸಲ್ಲಿಸತಕ್ಕದ್ದು. ನಂತರ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಅಂಚೆ ಇಲಾಖೆಯ ವಿಳಂಬಕ್ಕೆ ಆಯೋಗವು ಜವಾಬ್ದಾರರಾಗಿರುವುದಿಲ್ಲ ಎಂದು ಈ ಮೂಲಕ ತಿಳಿಸಿದೆ.

(ಅ) ಆನ್ ಲೈನ್ ಮೂಲಕ:

ವೆಬ್ ಸೈಟ್ ವಿಳಾಸ: "https://rdpr.karnataka.gov.in/rdc/public/" ಸದರಿ ವೆಬ್ಸೈಟ್ ನ ಮುಖಪುಟದ ಎಡಭಾಗದಲ್ಲಿರುವ ಸಾರ್ವಜನಿಕ ಸಲಹೆಗಳು ಎಂಬ ಶೀರ್ಷಿಕೆಯನ್ನು CLICK ಮಾಡಿ ತಮ್ಮ ಆಕ್ಷೇಪಣೆಗಳನ್ನು ಆನ್ಲೈನ್ ನಲ್ಲಿ ಸಲ್ಲಿಸಬಹುದು.

(ಆ) ಖುದ್ದಾಗಿ/ಅಂಚೆ ಮೂಲಕ:

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ.

3ನೇ ಗೇಟ್, 2ನೇ ಮಹಡಿ, ಕೊಠಡಿ ಸಂಖ್ಯೆ: 222/A, ಬಹುಮಹಡಿ ಕಟ್ಟಡ,

ಅಂಬೇಡ್ಕರ್ ವೀಧಿ, ಬೆಂಗಳೂರು-560001.

ಕೋಷ್ಠಕ "ಅ"

ಉತ್ತರ ಕನ್ನಡ ಜಿಲ್ಲೆ
ಕ್ರ. ಸಂ. ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿಯ ಸದಸ್ಯರ ಸಂಖ್ಯೆ
1 2 3
ಭಟ್ಕಳ 5

R.N.I. No. KARBIL/2001/47147 POSTAL REGN. No. RNP/KA/BGS/2202/2017-19Licensed to post without prepayment WPP No. 297 9 ಕೋಷ್ಠಕ "ಆ"

ಉತ್ತರ ಕನ್ನಡ ಜಿಲ್ಲೆ
ಕ್ರಸಂ ತಾಲ್ಲೂಕಿನ ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ಸಂಖ್ಯೆ ಮತ್ತು ಹೆಸರು ಜಿಲ್ಲಾ ಪಂಚಾಯತಿ ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಗ್ರಾಮಗಳ ಹೆಸರು
1 2 3 4
1 ಭಟ್ಕಳ 49-ಮಾವಳ್ಳಿ-1 ಬೈಲೂರು, ಮಾವಳ್ಳಿ-1.
2 ಭಟ್ಕಳ 50-ಕಾಯ್ಕಿಣಿ ಮಾವಳ್ಳಿ-2, ಕೊಪ್ಪ, ಕಾಯ್ಕಿಣಿ.
3 ಭಟ್ಕಳ 51-ಶಿರಾಲಿ ಬೇಂಗ್ರೆ, ಶಿರಾಲಿ.
4 ಭಟ್ಕಳ 52- ಮುಟ್ಟಳ್ಳಿ ಮಾವಿನಕುರ್ವೆ, ಕರಿಕಲ್, ತಲಗೋಡ, ಬೆಳ್ನಿ, ಮುಟ್ಟಳ್ಳಿ, ತಲಾನ, ಬಿಳಲಖಂಡ, ಮೂಡಭಟ್ಕಳ, ಬೇಹಳ್ಳಿ, ಕೋಣಾರ, ಹಡೀಲ, ಬೀಳೂರಮನೆ, ಹಲ್ಲಾರಿ, ಮುಗಳಿ, ಹದ್ಲೂರು, ಬೆಸೆ, ಕೆರೆಹಿತ್ಲು, ಮಾರುಕೇರಿ, ಕಿತ್ರೆ, ಕೋಟಖಂಡ, ಅಂತ್ರವಳ್ಳಿ, ಹಾಡವಳ್ಳಿ, ಹೆಂಜಿಲೆ, ಅಗ್ಗ, ಹಸರೊಳ್ಳಿ ಬಡಭಾಗ, ಹಲ್ಯಾಣಿ, ಬಸ್ತಿಗಳ ಮಿಗ್ತೆ (ಕೊಪ್ಪ), ಓಣಿಬಾಗಿಲ, ದೇವಸ್ಥಾನಗಳ ಮಿಗ್ತೆ, ಕುಳವಾಡಿ, ಕುರಂದೂರ, ಮುರ್ಕೋಡಿ, ಕುಂಟವಾಣಿ, ಅರವಕ್ಕಿ, ಹುಡೀಲ, ಹೆಜ್ಜಿಲು, ಕೆಕ್ಕೊಡ.
5 ಭಟ್ಕಳ 53-ಬೆಳಕೆ ಮುಂಡಳ್ಳಿ, ಚೌಥನಿ, ಪುರವರ್ಗ, ಯಲ್ವಡಿಕವೂರ, ಬೆಣಂದೂರು, ಗೋಳಿಬೀಳೂರು, ಹೇರೂರ, ಬಸ್ತಿಗಳ ಮಿಗ್ತೆ, ಹಡೀನ, ಬೆಳಕೆ, ಗೊರಟೆ, ನೂಝ, ಕಗ್ಗುಂಡಿ.
6 ಭಟ್ಕಳ 54- ನಗರಾಭಿವೃದ್ಧಿ ಇಲಾಖೆಯು, ಉತ್ತರ ಕನ್ನಡ ಜಿಲ್ಲೆಯ, ಭಟ್ಕಳ ತಾಲ್ಲೂಕಿನ ಕೆಲವು ಗ್ರಾಮೀಣ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳನ್ನಾಗಿ ಪರಿವರ್ತಿಸಿರುವ ಹಿನ್ನೆಲೆಯಲ್ಲಿ, ಸರ್ಕಾರವು ದಿನಾಂಕ:16-12-2023ರಂದು ಪ್ರಕಟಿಸಿದ್ದ ಅಧಿಸೂಚನೆಯಲ್ಲಿನ ಭಟ್ಕಳ ತಾಲ್ಲೂಕಿನ 54ನೇ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ಕೈಬಿಡಲಾಗಿದೆ.

(ಡಾ||ಎನ್. ನೋಮೇಶ್ ಕುಮಾರ್)

ನಿರ್ದೇಶಕರು (ಪಂ. ರಾಜ್) ಮತ್ತು

ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ

ಹಾಗೂ ಸದಸ್ಯ ಕಾರ್ಯದರ್ಶಿ

ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ಮುದ(cid:206)ಕರು (cid:178)ಾಗೂ ಪ(cid:206)(cid:144)ಾಶಕರು:- ಸಂಕಲ(cid:163)ಾ(cid:297)(cid:144)ಾ(cid:312)ಗಳ(cid:133), ಕ(cid:163)ಾ(cid:143)ಟಕ (cid:170)ಾಜ(cid:205)ಪತ(cid:206), ಸ(cid:144)ಾ(cid:143)(cid:312) (cid:144)ೇಂದ(cid:206) ಮುದ(cid:206)(cid:158)ಾಲಯ, (cid:166)ೆಂಗಳ(cid:136)ರು

Cite this issue. Karnataka ExtraOrdinary Gazette, Government of Karnataka, 29 November 2025. Indian Gazettes, https://egazette.servantsofknowledge.in/details/in.gazette.karnataka_eo.2025-11-29.769/. Archive identifier in.gazette.karnataka_eo.2025-11-29.769.