Karnataka ExtraOrdinary Gazette
· Government of Karnataka
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ ರಾಜ್ ಅಧಿನಿಯಮ, 1993ರ 4ನೇ ಪ್ರಕರಣದಡಿ ಸಾಸನೂರ ಗ್ರಾಮ ಪಂಚಾಯತ ವ್ಯಾಪ್ತಿಯ ಶರಣ ಸೋಮನಾಳ ಗ್ರಾಮವನ್ನು ಬಸವನ ಬಾಗೇವಾಡಿ ತಾಲೂಕಿಗೆ ಸೇರ್ಪಡೆಗೊಂಡಿರುವುದ್ದರಿಂದ ಸಾಸನೂರ ಗ್ರಾಮ ಪಂಚಾಯತಿಯನ್ನು ಮರು ವಿಂಗಡಿಣೆ ಮಾಡುವ ಕುರಿತು ಕರಡು ಅಧಿಸೂಚನೆ
Published 26 March 2026
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.