Karnataka ExtraOrdinary Gazette
· Government of Karnataka
ಸರ್ಕಾರದ ಅಧಿಸೂಚನೆ ಸಂಖ್ಯೆ: ಲಾ-ಎಲ್ಸಿಎಲ್/172/2021, ದಿನಾಂಕ : 05-07-2025 ರಲ್ಲಿ ರಚಿಸಿರುವ ನೋಟರಿ ಸಂದರ್ಶನ ಮಂಡಳಿಯನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಗೊಳಿಸಿ, ಕೇಂದ್ರ ನೋಟರಿಗಳ ಅಧಿನಿಯಮ, 1952ರ ಸೆಕ್ಷನ್ 15ರಲ್ಲಿ (53 of 1952) ಓದಲಾದ ನೋಟರಿಗಳ ತಿದ್ದುಪಡಿ ನಿಯಮಗಳು ಹಾಗೂ 2009ರ ನೋಟರಿಗಳ ತಿದ್ದುಪಡಿ ನಿಯಮಗಳ ನಿಯಮ 7A (2)ರನ್ವಯ ಈ ಕೆಳಕಂಡ 3 (ಮೂರು) ಹುದ್ದೆಗಳ ವೃಂದ ಬಲದ ಅಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ನೋಟರಿ ಸಂದರ್ಶನ ಮಂಡಳಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಪುನರ್ ರಚಿಸಲಾಗಿದೆ.
Published 29 April 2026
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.