Servants of Knowledge
Karnataka ExtraOrdinary Gazette · Government of Karnataka

Ballari district Final notification on allocation of member seats within newly formed kolagallu grama panchayat

Published 04 July 2026

Department
Revenue Department
Type
Extra Ordinary
Identifier
in.gazette.karnataka_eo.2026-07-04.10558
Languages
English, Kannada
Published at
Original source ↗

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ನಂ.೦೫ ಭಾಗ - ೬ ಸಿ

ಕಲಬುರಗಿ , ಶನಿವಾರ ,೦೪ , ಜುಲೈ, ೨೦೨೬ ( ಆಷಾಢ , ೧೩ , ಶಕವರ್ಷ , ೧೯೪೮)

No.05 Part- VI C

KALABURAGI, SATURDAY , 04, JULY, 2026 (ASHADHA, 13 , SHAKAVARSHA , 1948)

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬಳ್ಳಾರಿ ಜಿಲ್ಲೆ ಬಳ್ಳಾರಿ -583101

OFFICE OF THE DEPUTY COMMISSIONER , BELLARY DISTRICT , BELLARY - 583101 Telephone: 08392-277100 . Fax : 08392- Email : [email protected]

໖ : 02.07.2026 ಸಂ.ಕಂ/ಚುನಾವಣೆ/01 /2026-27

ಅಂತಿಮ ಅಧಿಸೂಚನೆ

ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ( ಪಂ.ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಬೆಂಗಳೂರು ಇವರ ಪತ್ರ ಸಂಖ್ಯೆ. ಕೆಪಿಆರ್‌ಸಿ - ಡಿಡಿ 4.70.2020 ದಿನಾಂಕ : 20-3-2021ರಲ್ಲಿ ನೀಡಿದ ಅನುಮತಿಯಂತೆ , ಈ ಕಾರ್ಯಾಲಯದ ಅಧಿಸೂಚನೆ ಸಂಖ್ಯೆ ಸಂ.ಕಂ.ಚುನಾವಣೆ.18.2020-21 ದಿನಾಂಕ : -19-07- 2024 ರ ಮೂಲಕ ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕಿನ ಬಳ್ಳಾರಿ ಗ್ರಾಮ ವಕ್ರಾಣಿ ಕ್ಯಾಂಪ್ ( ಬಸವ ರಾಜಪ್ಪ ನಗರ) ಪ್ರದೇಶವನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ , 1993 ರ ಪ್ರಕರಣ 4 ( 2 ) ( ಎ ) ಪ್ರಕಾರ 1 - ಕೊಳಗಲ್ಲು ಗ್ರಾಮ ಪಂಚಾಯತಿಗೆ ಸೇರ್ಪಡೆ ಮಾಡಿ ವಿಶೇಷ ರಾಜ್ಯ ಪತ್ರಿಕೆಯಲ್ಲಿ ದಿ : -19-07-2024 ರಂದು ಹೊರಡಿಸಲಾಗಿರುವ ಹಿನ್ನಲೆಯಲ್ಲಿ , ದಿನಾಂಕ : -10.06.2026 ರಂದು ಸರ್ಕಾರ ಹೊರಡಿಸಿರುವ ತಿದ್ದುಪಡಿ ಸುತ್ತೋಲೆ ಯಲ್ಲಿ ಸೂಚಿಸಿರುವಂತೆ , ಬಳ್ಳಾರಿ ಜಿಲ್ಲೆಯ ಬಳ್ಳಾರಿ ತಾಲ್ಲೂಕು ವ್ಯಾಪ್ತಿಯಲ್ಲಿ ಪುನ‌ರ್ ರಚನೆಯಾದ ಗ್ರಾಮ ಪಂಚಾಯಿತಿಗೆ ಹಂಚಿಕೆಯಾಗಿರುವ ಸ್ಥಾನಗಳ ಸಂಖ್ಯೆಯನ್ನು ಈ ಕೆಳಕಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ , ಕೊಷ್ಠಕ-1 ರ ಅಂಕಣ ( 1 ) ರಲ್ಲಿ ಕ್ಷೇತ್ರದ ಸಂಖ್ಯೆ , ಅಂಕಣ (2 ) ರಲ್ಲಿ ಪ್ರತಿ ಕ್ಷೇತ್ರದ ಹೆಸರುಗಳನ್ನು , ಅಂಕಣ (3 ) ರಲ್ಲಿ ಪ್ರತಿ ಕ್ಷೇತ್ರದ ವ್ಯಾಪ್ತಿಯನ್ನು ಹಾಗೂ ಅಂಕಣ (4 ) ರಲ್ಲಿ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗಧಿಪಡಿಸಿ ಕರಡು ಅಧಿಸೂಚನೆಯನ್ನು ಈ ಕಾರ್ಯಾಲಯದ ಕರಡು ಅಧಿಸೂಚನೆ ಸಂಖ್ಯೆ : ಸಂ.ಕಂ/ಚುನಾವಣೆ/ 01 / 2026-27 ದಿನಾಂಕ : -24-06-2026 ರಲ್ಲಿ ಹೊರಡಿಸಿ , ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸುತ್ತಾ, ಪುನರ್ ರಚನೆಯಾದ ಈ ಕೆಳಕಂಡ ಗ್ರಾಮ ಪಂಚಾಯಿತಿಯ ಚುನಾಯಿತ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಗೆ ಸಂಬಂಧಿಸಿದಂತೆ ಆಕ್ಷೇಪಣೆಗಳಿದ್ದಲ್ಲಿ , ಪ್ರಕಟಣೆಯ ದಿನಾಂಕದಿಂದ 07 ( ಏಳು ) ದಿನಗಳೊಳಗಾಗಿ ಜಿಲ್ಲಾಧಿಕಾರಿಗಳ ಕಛೇರಿ , ಬಳ್ಳಾರಿ ಇಲ್ಲಿಗೆ ಖುದ್ದಾಗಿ ಅಥವಾ ಅಂಚೆಯ ಮೂಲಕ

(0) و

ಸಲ್ಲಿಸಲು ತಿಳಿಸಲಾಗಿತ್ತು. ಸದರಿ ನಿಗಧಿತ ಆಕ್ಷೇಪಣಾ ಅವಧಿಯಲ್ಲಿ ಯಾವುದೇ ಆಕ್ಷೇಪಣೆಗಳು ಜಿಲ್ಲಾಧಿಕಾರಿಗಳ ಕಛೇರಿ , ಬಳ್ಳಾರಿ ಕಾರ್ಯಾಲಯಕ್ಕೆ ಸ್ವೀಕೃತವಾಗಿರುವುದಿಲ್ಲ .

ಆದ್ದರಿಂದ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ಅಧಿನಿಯಮ , 1993 ರ 5 ನೇ ಪ್ರಕರಣದ ಉಪ ಪ್ರಕರಣ ( 5 ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬಳ್ಳಾರಿ ಜಿಲ್ಲೆಯ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಭಾ.ಆ.ಸೇ. , ಆದ ನಾನು ಈ ಹಿಂದೆ ಸರ್ಕಾರದ ಸುತ್ತೋಲೆ ಸಂ.ಆರ್.ಡಿ.ಪಿ.ಆರ್. 486. ಜಿಪಿಎ .2025 ದಿ : -10- 06-2026 ರಲ್ಲಿ ನೀಡಿರುವ ನಿರ್ದೇಶನದಂತೆ ಈ ಕೆಳಕಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ , ಕೊಷ್ಠಕ-1 ರ ಅಂಕಣ ( 1 ) ರಲ್ಲಿ ಕ್ಷೇತ್ರದ ಸಂಖ್ಯೆ, ಅಂಕಣ ( 2 ) ರಲ್ಲಿ ಪ್ರತಿ ಕ್ಷೇತ್ರದ ಹೆಸರುಗಳನ್ನು, ಅಂಕಣ (3 ) ರಲ್ಲಿ ಪ್ರತಿ ಕ್ಷೇತ್ರದ ವ್ಯಾಪ್ತಿಯನ್ನು ಹಾಗೂ ಅಂಕಣ (4 ) ರಲ್ಲಿ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ನಿಗಧಿಪಡಿಸಿ ಆದೇಶಿಸಿದೆ .

ಗ್ರಾಮ ಪಂಚಾಯಿತಿ ಕ್ಷೇತ್ರವಾರು ಸದಸ್ಯ ಸ್ಥಾನಗಳ ಹಂಚಿಕೆ ವಿವರಗಳು

ತಾಲ್ಲೂಕಿನ ಹೆಸರು :

ಬಳ್ಳಾರಿ

01 - ಕೊಳಗಲ್ಲು

ಗ್ರಾಮ ಪಂಚಾಯಿತಿ ಸಂಖ್ಯೆ ಮತ್ತು ಹೆಸರು :

11

ಒಟ್ಟು ಕ್ಷೇತ್ರಗಳ ಸಂಖ್ಯೆ :

ಕೋಷ್ಠಕ -1

ಪ್ರಾದೇಶಿಕ ಚುನಾವಣಾ ಕ್ಷೇತ್ರದ ವ್ಯಾಪ್ತಿ

ಕ್ಷೇತ್ರದ ಸಂಖ್ಯೆ

ಪ್ರಾದೇಶಿಕ ಚುನಾವಣಾ ಕ್ಷೇತ್ರ ಹೆಸರು

ಹಂಚಿಕೆಯಾಗಿರು ವ ಸ್ಥಾನಗಳ ಸಂಖ್ಯೆ 1. ಮಠದ ವೀರಭದ್ರಯ್ಯ ಮನೆಯಿಂದ ಪೊರಪ್ಪನಗೌಡ ಮನೆಯವರೆಗೆ , ಬಾರಿಕರ ಬೀದಿ .

2. ತಿಪ್ಪೇಸ್ವಾಮಿ ಮನೆಯಿಂದ ಶಿವಕುಮಾರ ಮನೆಯವರೆಗೆ , ನಿಟ್ರವಟ್ಟಿಯವರ ಬೀದಿ .

1

3

ಕೊಳಗಲ್ಲು

3. ವೈ.ತಿಮ್ಮಾರೆಡ್ಡಿ ಮನೆಯಿಂದ ನಾಗಲಾಪುರ ಬಸವನಗೌಡ ಮನೆಯವರೆಗೆ , ರೆಡ್ಡಿಯವರ ಬೀದಿ .

4. ವೀರಾರೆಡ್ಡಿ ಮನೆಯಿಂದ ಎರಪ್ಪಗೌಡ ಮನೆಯವರೆಗೆ , ಸೀಮಾಲರವರ ಬೀದಿ .

1. ನರಸಿಂಹಸ್ವಾಮಿ ದೇವಸ್ಥಾನದ ಪಕ್ಕದ ಮನೆಗಳು, ಕೊಳಗಲ್ಲು.

2

3

ಕೊಳಗಲ್ಲು

2. ಪಂಪಾಪತಿ ದೇವಸ್ಥಾನದ ಪಕ್ಕದ ಮನೆಗಳು, ಕೊಳಗಲ್ಲು .

3. ಗಡಿಗೇರು ಬಾವಿಯ ಸುತ್ತಮುತ್ತಲಿನ ಮನೆಗಳು, ಕೊಳಗಲ್ಲು .

1. ಕುರುಬರ ಬೀದಿಯಿಂದ ಹಂಚಲು , ಕೋಟಾಲು, ನರಸಿಂಹರೆಡ್ಡಿ ಮನೆಯಿಂದ ಮಲ್ಲಾಪುರದ ಮನೆಯವರೆಗೆ , ಕೊಳಗಲ್ಲು

3

3

ಕೊಳಗಲ್ಲು

2. ಕುರುಬರ ಬೀದಿ , ವಡ್ಡರ ಓಣಿ , ಕೊಳಗಲ್ಲು

3. ಪಂಚಾಯಿತಿ ಬೀದಿ , ವಗೈರೆ , ಕೊಳಗಲ್ಲು

R.N.I. No. KARBIL / 2001 / 47147 POSTAL REGN . No. RNP/ KA/ BGS / 2202/ 2017-19

Licensed to post without prepayment WPP No. 297

2

4. ಬಳ್ಳಾರಿ ರಸ್ತೆಯಿಂದ ಕಾಲುವೆ ಪಕ್ಕದ ದಾರಿ,

ಕೊಳಗಲ್ಲು

5. ಕೆರೆಕಟ್ಟೆ ಬೀದಿ , ಕೊಳಗಲ್ಲು

4

3

ಕೊಳಗಲ್ಲು |

1. ಕಾರಮಂಚಿ ಮನೆಯಿಂದ ಕೆ.ದರ್ಮಣ್ಣನ ಮನೆಯವರೆಗೆ , ನ್ಯಾಯಬೆಲೆ ಅಂಗಡಿ , ಕೊಳಗಲ್ಲು ಭಾಗಶಃ .

1. ಡಂಭಾರ ಓಣಿಯಿಂದ ನೀಲಕಂಠಸ್ವಾಮಿ ಮನೆಯವರೆಗಿನ ಮನೆಗಳು, ಕೊಳಗಲ್ಲು .

5

2

ಕೊಳಗಲ್ಲು

2. ಹ.ಹನುಮಂತಪ್ಪ ಮನೆಯಿಂದ ಶಿವರಾಮ ರೆಡ್ಡಿ ಮನೆಯವರೆಗೆ ಮನೆಗಳು , ಕೊಳಗಲ್ಲು .

1. ಗುರುಶಾಂತಪ್ಪ ಮನೆಯಿಂದ ದಮ್ಮೂರು ಓಣಿ ಕೊನೆಯವರೆಗೆ, ಕೋಳಗಲ್ಲು .

6

4

ಕೊಳಗಲ್ಲು

2. ನೀರಾವರಿ ಇಲಾಖೆಯಿಂದ ಜಗದೀಶ ಸೀಮೆ ಎಣ್ಣೆ

ಓಣಿಯ ಮನೆಗಳು , ಕೋಳಗಲ್ಲು

7

1

ಕೊಳಗಲ್ಲು

1. ಕೊಳಗಲ್ಲು ಮೇನ್ ರೋಡ್ ಕಾಲುವೆ ಗಡ್ಡೆಯ

ಮನೆಗಳು , ಕೊಳಗಲ್ಲು ಭಾಗಶಃ

8

3

ಕೊಳಗಲ್ಲು

1. ಟಿ.ಹನುಮಂತಪ್ಪನ ಮನೆಯ ಪಕ್ಕದ ಮನೆಗಳು, ಕೊಳಗಲ್ಲು .

1. ಬಸ್ ಸ್ಟ್ಯಾಂಡ್ ಹತ್ತಿರದ ಮನೆಗಳಿಂದ ಗ್ರಾ.ಪಂ.ಕಾರ್ಯಾಲಯದವರೆಗೆ , ಕೊಳಗಲ್ಲು .

2. ಸುಬ್ರಮಣ್ಯಂ ಮನೆಯಿಂದ ಸ.ಮಾ.ಹಿ.ಪ್ರಾ.ಶಾ. ಹಿಂದಿನ

ಮನೆಗಳು , ಕೊಳಗಲ್ಲು

3

9

ಕೊಳಗಲ್ಲು

3. ಚಲವಾದಿಕೇರಿ , ಹರಿಜನಕೇರಿಯ ಮನೆಗಳು , ಕೊಳಗಲ್ಲು

4. ಹರಿಜನಕೇರಿ ಬಳ್ಳಾರಿ ರಸ್ತೆಯಲ್ಲಿರುವ ಮನೆಗಳು, ಕೊಳಗಲ್ಲು .

5. ಶಿವಪುತ್ರಯ್ಯಸ್ವಾಮಿ ಮನೆಯ ಪಕ್ಕದ ಮನೆಗಳು, ಕೊಳಗಲ್ಲು

1. ಕೃಷ್ಣನಗರ ಕ್ಯಾಂಪ್, ಕೊಳಗಲ್ಲು

10

4

2. ಲಕ್ಷ್ಮೀಶ್ರೀನಿವಾಸ ಕ್ಯಾಂಪ್, ಕೊಳಗಲ್ಲು

ಕೊಳಗಲ್ಲು

3. ಶ್ರೀರಾಮನಗರ , ಕೊಳಗಲ್ಲು .

11

2

ವಕ್ರಾಣಿ ಕ್ಯಾಂಪ್ ( ಮುಲ್ಲಂಗಿ ಬಸವ ರಾಜಪ್ಪ ನಗರ ) ಪೂರ್ಣ .

ವಕ್ರಾಣಿ ಕ್ಯಾಂಪ್ | (ಮುಲ್ಲಂಗಿ ಬಸವ ರಾಜಪ್ಪ ನಗರ)

ఒ

31

(ನಾಗೇಂದ್ರ ಪ್ರಸಾದ್ ಕೆ , ಭಾ.ಆ.ಸೇ.) ಜಿಲ್ಲಾಧಿಕಾರಿ , ಬಳ್ಳಾರಿ ಜಿಲ್ಲೆ , ಬಳ್ಳಾರಿ .

ಮುದ್ರಕರು ಹಾಗೂ ಪ್ರಕಾಶಕರು : - ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಕಲಬುರಗಿ

MADESHWARA

NARASIMHA MURTHY JAYASIMHA

Cite this issue. Karnataka ExtraOrdinary Gazette, Government of Karnataka, 04 July 2026. Indian Gazettes, https://egazette.servantsofknowledge.in/details/in.gazette.karnataka_eo.2026-07-04.10558/. Archive identifier in.gazette.karnataka_eo.2026-07-04.10558.