Servants of Knowledge
Karnataka ExtraOrdinary Gazette · Government of Karnataka

ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ಆದೇಶವನ್ನು ಮಾರ್ಪಡಿಸಿ ಕರ್ನಾಟಕ ಪೌರಸಭೆಗಳ ಕಾಯ್ದೆ ಬಗ್ಗೆ.

Published 06 July 2026

Department
Urban Development
Type
Extra Ordinary
Identifier
in.gazette.karnataka_eo.2026-07-06.10576
Languages
English, Kannada
Published at
Original source ↗

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ನಂ. ೪೮೫ ಭಾಗ -೩

ಬೆಂಗಳೂರು , ಸೋಮವಾರ , ೦೬ , ಜುಲೈ , ೨೦೨೬ ( ಆಷಾಢ , ೧೫ , ಶಕವರ್ಷ, ೧೯೪೮)

Part- III

No.485 BENGALURU, MONDAY, 06 , JULY, 2026 ( ASHADHA , 15, SHAKAVARSHA, 1948 )

ಕರ್ನಾಟಕ ಸರ್ಕಾರ

ಸಂಖ್ಯೆ : ನಅಇ 287 ಎಂಎಲ್‌ಆರ್ 2025

ಕರ್ನಾಟಕ ಸರ್ಕಾರ ಸಚಿವಾಲಯ ,

ವಿಕಾಸ ಸೌಧ ,

, 2 : 03/07/2026 .

ಮಾರ್ಪಾಡು ಆದೇಶ

ಸರ್ಕಾರದ ಅಧಿಸೂಚನೆ ಸಂಖ್ಯೆ: ನಅಇ 287 ಎಂಎಲ್‌ಆರ್ 2025 ; ದಿನಾಂಕ : 06.11.2025 ಮತ್ತು 19.11.2025 ಗಳಲ್ಲಿ ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶಿಸಲಾಗಿತ್ತು : -

.

ಆಡಳಿತಾಧಿಕಾರಿಯ ವಿವರ

0.

ನಗರ ಸ್ಥಳೀಯ ಸಂಸ್ಥೆಯ ಹೆಸರು

1 ಸಿಂಧಗಿ ಪುರಸಭೆ

ಉಪವಿಭಾಗಾಧಿಕಾರಿ , ಇಂಡಿ ಉಪವಿಭಾಗ

ಹುಮ್ನಾಬಾದ್ ಪುರಸಭೆ

2

ಉಪವಿಭಾಗಾಧಿಕಾರಿ , ಬಸವಕಲ್ಯಾಣ ಉಪವಿಭಾಗ

ಭಾಲ್ಕಿ ಪುರಸಭೆ

3

ಉಪವಿಭಾಗಾಧಿಕಾರಿ , ಬಸವಕಲ್ಯಾಣ ಉಪವಿಭಾಗ

4 ಸೇಡಂ ಪುರಸಭೆ

ಉಪವಿಭಾಗಾಧಿಕಾರಿ , ಸೇಡಂ ಉಪವಿಭಾಗ

ಸವದತ್ತಿ ಪುರಸಭೆ

5

ಉಪವಿಭಾಗಾಧಿಕಾರಿ , ಬೈಲಗೊಂಹಲ ಉಪವಿಭಾಗ

6

ತಹಶೀಲ್ದಾ‌ರ್, ಔರಾದ್ ಬಿ ತಾಲ್ಲೂಕು

7

ತಹಶೀಲ್ದಾರ್ , ಕೊರಟಗೆರೆ ತಾಲ್ಲೂಕು

ಔರಾದ್ ಪಟ್ಟಣ ಪಂಚಾಯಿತಿ ಕೊರಟಗೆರೆ ಪಟ್ಟಣ ಪಂಚಾಯಿತಿ

ಪ್ರಸ್ತುತ ಮೇಲ್ಕಂಡ ನಗರ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೇಗೇರಿಸಿರುವುದರಿಂದ , ಸದರಿ ನಗರ ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಯನ್ನಾಗಿ ನೇಮಿಸಿರುವ ಆದೇಶವನ್ನು ಮಾರ್ಪಡಿಸಿ

(0) R.N.I. No. KARBIL /2001 / 47147 POSTAL REGN . No. RNP/ KA/ BGS/ 2202/2017-19

Licensed to post without prepayment WPP No. 297

و

ಕರ್ನಾಟಕ ಪೌರಸಭೆಗಳ ಕಾಯ್ದೆ 1964 ರನ್ವಯ ಈ ಕೆಳಕಂಡಂತೆ ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಆದೇಶಿಸಿದೆ : -

ಆಡಳಿತಾಧಿಕಾರಿಯ ವಿವರ

0.

ನಗರ ಸ್ಥಳೀಯ ಸಂಸ್ಥೆಯ ಹೆಸರು

ಸಿಂಧಗಿ ನಗರಸಭೆ

1.

ಜಿಲ್ಲಾಧಿಕಾರಿ ವಿಜಯಪುರ ಜಿಲ್ಲೆ

2.

ಜಿಲ್ಲಾಧಿಕಾರಿ ಬೀದರ್ ಜಿಲ್ಲೆ

ಹುಮ್ನಾಬಾದ್ ನಗರಸಭೆ

ಭಾಲ್ಕಿ ನಗರಸಭೆ

3.

ಜಿಲ್ಲಾಧಿಕಾರಿ ಬೀದರ್ ಜಿಲ್ಲೆ

ಸೇಡಂ ನಗರಸಭೆ

4

ಜಿಲ್ಲಾಧಿಕಾರಿ ಕಲಬುರಗಿ ಜಿಲ್ಲೆ

5. ಸವದತ್ತಿ, ನಗರಸಭೆ

ಜಿಲ್ಲಾಧಿಕಾರಿ ಬೆಳಗಾವಿ ಜಿಲ್ಲೆ

6. ಔರಾದ್ ಪುರಸಭೆ ಕೊರಟಗೆರೆ ಪುರಸಭೆ

7.

ಉಪವಿಭಾಗಾಧಿಕಾರಿ , ಬೀದರ್ ಉಪ ವಿಭಾಗ ಉಪವಿಭಾಗಾಧಿಕಾರಿ , ಮಧುಗಿರಿ ಉಪ ವಿಭಾಗ

ಉಳಿದಂತೆ , ಸರ್ಕಾರದ ಅಧಿಸೂಚನೆ ಸಂಖ್ಯೆ : ನಅಇ 287 ಎಂಎಲ್‌ಆರ್ 2025 ; ದಿನಾಂಕ : 06.11.2025 ಮತ್ತು 19.11.2025 ಗಳಲ್ಲಿ ಯಾವುದೇ ಬದಲಾವಣೆಗಳಿರುವುದಿಲ್ಲ .

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ,

( ಟಿ.ಮಂಜುನಾಥ ) ಸರ್ಕಾರದ ಅಧೀನ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ ( ಎಂಎ -1 & 3 ) ಮುದ್ರಕರು ಹಾಗೂ ಪ್ರಕಾಶಕರು: - ಸಂಕಲನಾಧಿಕಾರಿಗಳು , ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಬೆಂಗಳೂರು

MADESHWARA NARASIMHA MURTHY

JAYASIMHA

Cite this issue. Karnataka ExtraOrdinary Gazette, Government of Karnataka, 06 July 2026. Indian Gazettes, https://egazette.servantsofknowledge.in/details/in.gazette.karnataka_eo.2026-07-06.10576/. Archive identifier in.gazette.karnataka_eo.2026-07-06.10576.