Servants of Knowledge
Karnataka ExtraOrdinary Gazette · Government of Karnataka

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಈ ಕೆಳಕಂಡ ಗ್ರಾಮಪಂಚಾಯಿತಿ ವ್ಯಾಪ್ತಿಯ ಅಧೀನಕ್ಕೆ ಒಳಪಡುವ ಪ್ರದೇಶಗಳನ್ನು ಪ್ರಾದೇಶಿಕ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸಿ, ಕೋಷ್ಠಕ-1ರ ಅಂಕಣ (1)ರಲ್ಲಿ ಕ್ಷೇತ್ರದ ಸಂಖ್ಯೆ ಅಂಕಣ (2) ರಲ್ಲಿ ಪ್ರತಿ ಕ್ಷೇತ್ರದ ಹೆಸರುಗಳನ್ನು ಅಂಕಣ (3) ರಲ್ಲಿ ಪ್ರತಿ ಕ್ಷೇತ್ರದ ವ್ಯಾಪ್ತಿಯನ್ನು ಹಾಗೂ ಅಂಕಣ (4) ರಲ್ಲಿ ಆ ಕ್ಷೇತ್ರಕ್ಕೆ ಹಂಚಿಕೆ ಮಾಡಲ್ಪಟ್ಟ ಸದಸ್ಯ ಸ್ಥಾನಗಳ ಸಂಖ್ಯೆಯನ್ನು ಹೇಳಲಾಗಿದೆ.

Published 10 July 2026

Department
Revenue Department
Type
Extra Ordinary
Identifier
in.gazette.karnataka_eo.2026-07-10.10645
Languages
English, Kannada
Published at
Original source ↗
Alternate rendering. This is a direct page-by-page conversion of the PDF. It preserves the printed layout but not the document's structure, and it is not part of the search index — the gazette text view is the one to read and cite.