Karnataka ExtraOrdinary Gazette
· Government of Karnataka
ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕು, ಬಿಡದಿ-2 ಹೋಬಳಿಯ, ಹೊಸೂರು ಗ್ರಾಮದ ಜಮೀನುಗಳನ್ನು ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆಯಡಿ ಭೂಸ್ವಾಧೀನಕ್ಕೆ ಒಳಪಡಿಸುವ ಸಂಬಂಧ, ಅಗತ್ಯ ಅನುಮೋದನೆಗಳಿಗನುಸಾರ, ಕರ್ನಾಟಕ ನಗರಾಭಿವೃಧ್ಧಿ ಪ್ರಾಧಿಕಾರಗಳ ಅಧಿನಿಯಮ-1987ರ ಕಲಂ-17(1)ರಡಿ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಸೂಚನೆ ಸಂಖ್ಯೆ: ಜಿಬಿಡಿಎ/ವಿಭೂ-1/03/2024-25, ದಿನಾಂಕ:12.03.2025 ರಂದು ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಪ್ರಾಥಮಿಕ ಅಧಿಸೂಚನೆಯನ್ನು ದಿನಾಂಕ:13.03.2025 ರಂದು ಕರ್ನಾಟಕ ರಾಜ್ಯಪತ್ರದ ವಿಶೇಷ ರಾಜ್ಯಪತ್ರಿಕೆ ಸಂಖ್ಯೆ: 149 ರ ಭಾಗ-3 ರಲ್ಲಿ ಪ್ರಕಟಿಸಲಾಗಿದ
Published 15 July 2026
Alternate rendering. This is a direct page-by-page
conversion of the PDF. It preserves the printed layout but not the
document's structure, and it is not part of the search index — the
gazette text view
is the one to read and cite.