Servants of Knowledge
Karnataka ExtraOrdinary Gazette · Government of Karnataka

2026–27ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಿಸುವ ಬಗ್ಗೆ.

Published 15 July 2026

Department
DPAR
Type
Extra Ordinary
Identifier
in.gazette.karnataka_eo.2026-07-15.10680
Languages
English, Kannada
Published at
Original source ↗

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ವಿಶೇಷ ರಾಜ್ಯ ಪತ್ರಿಕೆ

ನಂ .೫೨೯ ಭಾಗ -೧

ಬೆಂಗಳೂರು , ಬುಧವಾರ , ೧೫ , ಜುಲೈ, ೨೦೨೬ ( ಆಷಾಢ, ೨೪ , ಶಕವರ್ಷ , ೧೯೪೮)

Part- I

No.529 BENGALURU, WEDNESDAY, 15 , JULY, 2026 (ASHADHA , 24, SHAKAVARSHA , 1948)

ಕರ್ನಾಟಕ ಸರ್ಕಾರದ ನಡವಳಿಗಳು

ವಿಷಯ : 2026-27ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಅವಧಿ ವಿಸ್ತರಿಸುವ ಬಗ್ಗೆ .

ಓದಲಾಗಿದೆ:

1 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 13.04.2026 .

2 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 01.06.2026 .

3 ) ಸರ್ಕಾರಿ ಆದೇಶ ಸಂಖ್ಯೆ : ಸಿಆಸುಇ 4 ಸೇನೌವ 2026 , ದಿನಾಂಕ : 30.06.2026 .

ಪ್ರಸ್ತಾವನೆ:

2026-27ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಯನ್ನು ಕೆಲವೊಂದು ಷರತ್ತು ಮತ್ತು ನಿರ್ಬಂಧಗಳಿಗೆ ಒಳಪಟ್ಟು ದಿನಾಂಕ : 15.04.2026 ರಿಂದ 31.05.2026 ರವರೆಗೆ ಕೈಗೊಳ್ಳಲು ಮೇಲೆ ( 1 ) ರಲ್ಲಿ ಓದಲಾದ ದಿನಾಂಕ : 13.04.2026 ರ ಸರ್ಕಾರಿ ಆದೇಶದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ನಂತರ , ಸದರಿ ಅವಧಿಯನ್ನು ಮೇಲೆ ( 2 ) ಮತ್ತು (3 ) ರಲ್ಲಿ ಓದಲಾದ ಸರ್ಕಾರಿ ಆದೇಶಗಳಲ್ಲಿ ದಿನಾಂಕ: 15.07.2026 ರವರೆಗೆ ವಿಸ್ತರಿಸಲಾಗಿತ್ತು. ಆಡಳಿತಾತ್ಮಕ ಅಗತ್ಯತೆಗಳನ್ನು ಪರಿಗಣಿಸಿ , ಸದರಿ ವರ್ಗಾವಣೆ ಅವಧಿಯನ್ನು ದಿನಾಂಕ : 31.07.2026 ರವರೆವಿಗೆ ವಿಸ್ತರಿಸುವುದು ಅಗತ್ಯವೆಂದು ಸರ್ಕಾರವು ಪರಿಗಣಿಸಿ ಕೆಳಕಂಡಂತೆ ಆದೇಶಿಸಿರುತ್ತದೆ .

ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ 4 ಸೇನೌವ 2026 , , 2 : 15.07.2026

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ , ದಿನಾಂಕ : 13.04.2026 ರ ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ಷರತ್ತು ಹಾಗೂ ನಿರ್ಬಂಧಗಳಿಗೆ ಒಳಪಟ್ಟು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ 2026-27ನೇ ಸಾಲಿನ ಸಾರ್ವತ್ರಿಕ ವರ್ಗಾವಣೆ ಅವಧಿಯನ್ನು ದಿನಾಂಕ : 31.07.2026 ರವರೆಗೆ ವಿಸ್ತರಿಸಿ , ಆದೇಶಿಸಿದೆ .

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಹಾಗೂ ಅವರ ಹೆಸರಿನಲ್ಲಿ ,

( ಎಸ್ . ಆರ್ . ಶಿವಶಂಕರ್) ಸರ್ಕಾರ ಉಪ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ( ಸೇವಾ ನಿಯಮಗಳು -3 )

ಮುದ್ರಕರು ಹಾಗೂ ಪ್ರಕಾಶಕರು: - ಸಂಕಲನಾಧಿಕಾರಿಗಳು, ಕರ್ನಾಟಕ ರಾಜ್ಯಪತ್ರ, ಸರ್ಕಾರಿ ಕೇಂದ್ರ ಮುದ್ರಣಾಲಯ , ಬೆಂಗಳೂರು

MADESHWARANARASIMHA

R.N.I. No. KARBIL /2001 / 47147 POSTAL REGN . No. RNP / KA/ BGS/ 2202 / 2017-19 (0)

MURTHY JAYASIMHA

Licensed to post without prepayment WPP No. 297

Cite this issue. Karnataka ExtraOrdinary Gazette, Government of Karnataka, 15 July 2026. Indian Gazettes, https://egazette.servantsofknowledge.in/details/in.gazette.karnataka_eo.2026-07-15.10680/. Archive identifier in.gazette.karnataka_eo.2026-07-15.10680.