KA / BG-GPO/2515/WPP-47/2009-2011
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ ್ರಕಟಿಸಲಾದುದು
ಸಂಪುಟ 144 ಬೆಂಗಳೂರು, ಗುರುವಾರ, ಜೂನ್ 18, 2009 (ಜ್ಯೇಷ್ಠ 28, ಶಕ ವರ್ಷ 1931) ಸಂಚಿಕೆ 25
¨sÁUÀ - 4ಎ
ರಾಜ್ಯದ ವಿಧ ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು, ್ರದ ಮತ್ತು ರಾಜ್ಯದ ಶಾಸನಗಳ ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಅಪಜೀ 79 ಎಫ್ ಎಎಫ್ 2006, ಬೆಂಗಳೂರು, ದಿನಾಂಕ:11ನೇ ಜನವರಿ 2007
1963ನೇ ಕರ್ನಾಟಕ ಅರಣ್ಯ ಅಧಿನಿಯಮ (1964ನೇ ಕರ್ನಾಟಕ ಕಾಯ್ದೆ5) 17ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಕರ್ನಾಟಕ ಸರ್ಕಾರದ ಉಧಾರಭಾವನೆಯ ಮೇರೆಗೆ ಸರ್ಕಾರದ ಅಧಿಸೂಚನೆ ಸಂಖ್ಯೆ :ಎಹೆಚ್ಎಫ್ಎಫ್ 70 ಎಫ್ಎಎಫ್ 88 ದಿನಾಂಕ:2.12.1995 ರ ಪ್ರಕಾರ ಈ ಕೆಳಗೆ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳನ್ನು 11-1- 2007ನೇ ದಿನಾಂಕದಿಂದ ಅನುಸೂಚಿಯ ಕೊನೆಯ ಭಾಗದಲ್ಲಿ ನಮೂದಿಸಿರುವ ಹಕ್ಕುಗಳ ಉಪಯೋಗಕ್ಕೆ ಒಳಪಟ್ಟು ``ಮೀಸಲು ಅರಣ್ಯ'' ಎಂದು ಕರ್ನಾಟಕ ಸರ್ಕಾರವು ಈ ಮೂಲಕ ಘೋಷಿಸಿದೆ.
ಅನುಸೂಚಿ
1) ಜಿಲ್ಲೆ ಹೆಸರು
: ಹಾಸನ
2) ತಾಲ್ಲೂಕಿನ ಹೆಸರು
: ಹೊಳೆನರಸೀಪುರ
3) ಹೋಬಳಿ ಹೆಸರು
: ಹಳ್ಳಿಮೈಸೂರು
4) ಗ್ರಾಮದ ಹೆಸರು
:
: ಎ) ಸರ್ವೆ ನಂ. ಬಿ) ವಿಸ್ತೀರ್ಣ(ಎ.ಗುಂ)
1. ಅರೆಹಳ್ಳಿ
9 105-00
11 60-00
14 0-20
2. ದೇವರ ಮುದ್ದೇನಹಳ್ಳಿ
73 17-00
75 1-20
ಒಟ್ಟು 184-00
(513)514 ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 ಭಾಗ - 4ಎ
ಬ್ಲಾಕ್ -1: ಸರ್ವೆ ನಂ 9,11,14,73 ವಿಸ್ತೀರ್ಣ 182ಎ-20ಗುಂ
ಉತ್ತರ: ಶ್ರೀಮಠಕಾವಲ್ ಗಡಿ, ದೇವರಮುದ್ದೇನಹಳ್ಳಿ ಮತ್ತು ಅರೆಹಳ್ಳಿ ಗ್ರಾಮಗಳ ಬಾಂದುಗಳು ಸೇರುವ ಸ್ಥಳದಲ್ಲಿ ಸ್ಥಿರವಾಗಿರುವ ಸ್ಥಾನಕ್ಕೆ 1 ರಿಂದ ಭೂಮಾಪನ ರೇಖೆಯು ಪ್ರಾರಂಭವಾಗಿ ಈಶಾನ್ಯ ದಿಕ್ಕಿಗೆ ಸರ್ವೆ ನಂ. 9ರ ಉತ್ತರ ಎಲ್ಲೆಯ ಮೇಲೆ 23 ಸರಪಳಿ ದೂರ ಕ್ರಮಿಸಿ ದೇವರ ಮುದ್ದೇನಹಳ್ಳಿ ಗ್ರಾಮದ ಸರ್ವೆ ನಂ 73 ಮತ್ತು ಅರೇಹಳ್ಳಿ ಗ್ರಾಮದ ಸರ್ವೆ ನಂ. 9,11 ರ ಗಡಿಗಳು ಸಂಧಿಸುವಲ್ಲಿರುವ ಸ್ಥಾನಸಂಖ್ಯೆ 2ನ್ನು ಸೇರುತ್ತದೆ. ನಂತರ ರೇಖೆಯು ದೇವರಮುದ್ದೇನಹಳ್ಳಿ ಗ್ರಾಮದ ಸರ್ವೆ ನಂ. 74 73ರ ಸಾಮಾನ್ಯ ಗಡಿಯ ಮೇಲೆ 9 ಸರಪಳಿ ದೂರ ಈಶಾನ್ಯದ ಕಡೆಗೆ ಚಲಿಸಿ ಹೇಮಾವತಿ ನಾಲಾ ಪಕ್ಕದಲ್ಲಿರುವ ಸ್ಥಾನಸಂಖ್ಯೆ 3ನ್ನು ಸೇರುತ್ತದೆ.
ಸ್ಥಾನಸಂಖ್ಯೆಯಿಂದ ಸ್ಥಾನಸಂಖ್ಯೆಗೆ ಇರುವ ಬೇರಿಂಗ್ ಮತ್ತು ದೂರ ಕೆಳಕಂಡಂತೆ ಇದೆ.
| 1 | 2 | 85 | 23.00 |
| 2 | 3 | 22 | 9.00 |
ಪೂರ್ವ: ರೇಖೆಯು ಸ್ಥಾನಸಂಖ್ಯೆ 3 ರಿಂದ ದೇವರಮುದ್ದೇನಹಳ್ಳಿ ಗ್ರಾಮದ ಸರ್ವೆ ನಂ. 73 ಮತ್ತು ಅರೇಹಳ್ಳಿ ಗ್ರಾಮದ ಸರ್ವೆ ನಂ. 11, 14 ರಲ್ಲಿ ಆಗ್ನೇಯದ ಕಡೆಗೆ ಹೇಮಾವತಿ ನಾಲೆಯ ಮೇಲೆ 45.00 ಸರಪಳಿ ದೂರ ಕ್ರಮಿಸಿ ಸ್ಥಾನಸಂಖ್ಯೆ 4ನ್ನು ಸೇರುತ್ತದೆ. ನಂತರ ರೇಖೆಯು ಸರ್ವೆ ನಂ 14ರಲ್ಲಿ ಆಗ್ನೇಯದ ಕಡೆಗೆ 2 ಸರಪಳಿ ದೂರ ಕ್ರಮಿಸಿ ಸ್ಥಾನಸಂಖ್ಯೆ 5ನ್ನು ಸೇರುತ್ತದೆ.
ಸ್ಥಾನಸಂಖ್ಯೆಯಿಂದ ಸ್ಥಾನಸಂಖ್ಯೆಗೆ ಇರುವ ಬೇರಿಂಗ್ ಮತ್ತು ದೂರ ಕೆಳಕಂಡಂತೆ ಇದೆ.
| 3 | 4 | ಹ ೕಮಾವತಿ ನಾಲಾ ೆ | 45.00 |
| 4 | 5 | 143 | 2.00 |
ದಕ್ಷಿಣ: ರೇಖೆಯು ಸ್ಥಾನಸಂಖ್ಯೆ 5 ರಿಂದ ನೈರುತ್ಯದ ಕಡೆಗೆ ಸರ್ವೆ ನಂ. 14ರಲ್ಲಿ 6.00 ಸರಪಳಿ ದೂರ ಕ್ರಮಿಸಿ ಹೇಮಾವತಿ ನಾಲೆಯ ಪಕ್ಕದಲ್ಲಿರುವ ಸ್ಥಾನಸಂಖ್ಯೆ 6ನ್ನು ಸೇರುತ್ತದೆ. ಇಲ್ಲಿಂದ ರೇಖೆಯು ಪುನಃ ಹೇಮಾವತಿ ನಾಲೆಯ ಮೇಲೆ 14 ಸರಪಳಿ ದೂರ ಕ್ರಮಿಸಿ ಸರ್ವೆ ನಂ. 12 ಮತ್ತು 11ರ ಸಾಮಾನ್ಯ ಗಡಿಯ ಮೇಲೆ ಇರುವ ಸ್ಥಾನಸಂಖ್ಯೆ 7ನ್ನು ಸೇರುತ್ತದೆ. ನಂತರ ರೇಖೆಯು ಸರ್ವೆ ನಂ 11,12ರ ಸಾಮಾನ್ಯ ಗಡಿಯ ಮೇಲೆ ವಾಯುವ್ಯದ ಕಡೆಗೆ 23 ಸರಪಳಿ ದೂರ ಕ್ರಮಿಸಿ ಮಧ್ಯದ ಸ್ಥಾನಸಂಖ್ಯೆ 8, 9ರ ಮೂಲಕ ಹೇಮಾವತಿ ನಾಲೆಯ ಪಕ್ಕದಲ್ಲಿರುವ ಸ್ಥಾನಸಂಖ್ಯೆ 94ನ್ನು ಸೇರುತ್ತದೆ. ನಂತರ ರೇಖೆಯು ಇಲ್ಲಿಂದ ಸರ್ವೆ ನಂ. 11ರಲ್ಲಿ ಹೇಮಾವತಿ ನಾಲೆಯ ಪಕ್ಕದಲ್ಲಿ ಪಶ್ಚಿಮದ ಕಡೆಗೆ 14 ಸರಪಳಿ ದೂರ ಕ್ರಮಿಸಿ ಸ್ಥಾನಸಂಖ್ಯೆ 10ನ್ನು ಸೇರುತ್ತದೆ. ನಂತರ ರೇಖೆಯು ಸ್ಥಾನಸಂಖ್ಯೆ 10 ರಿಂದ ಸರ್ವೆ ನಂ 11 ಮತ್ತು 9ರಲ್ಲಿ ಉತ್ತರ ಮತ್ತು ನೈರುತ್ಯದ ಕಡೆಗೆ ಮಧ್ಯದ ಸ್ಥಾನಸಂಖ್ಯೆ 11 ರಿಂದ 15ರ ಮೂಲಕ 56.50 ಸರಪಳಿ ದೂರದಲ್ಲಿ ಸ್ಥಾನಸಂಖ್ಯೆ 16ನ್ನು ಸೇರುತ್ತದೆ.
ಸ್ಥಾನಸಂಖ್ಯೆಯಿಂದ ಸ್ಥ್ತಾನಸಂಖ್ಯೆಗೆ ಇರುವ ಬೇರಿಂಗ್ ಮತ್ತು ದೂರ ಕೆಳಕಂಡಂತೆ ಇದೆ.
| 5 | 6 | 216 | 6.00 |
| 6 | 7 | ಹ ೕಮಾವತಿ ನಾಲಾ ೆ | 14.00 |
| 7 | 8 | 323.30 | 7.00 |
| 8 | 9 | 295 | 4.00 |
| 9 | 9ಎ | 188 | 12.00 |
| 9ಎ | 10 | ಹ ೕಮಾವತಿ ನಾಲಾ ೆ | 14.00 |
| 10 | 11 | 358 | 0.75 |
| 11 | 12 | 232 | 11.50 |
| 12 | 13 | 180 | 8.25 |
| 13 | 14 | 255 | 4.50 |
| 14 | 15 | 180 | 4.50 |
| 15 | 16 | 303 | 27.00 |
ಪಶ್ಚಿಮ: ರೇಖೆಯು ಸ್ಥಾನಸಂಖ್ಯೆ 16ರಿಂದ ಶ್ರೀಮಠ ಕಾವಲುಗಡಿಯ ಮೇಲೆ ಈಶಾನ್ಯದ ಕಡೆಗೆ 31 ಸರಪಳಿ ದೂರ ಕ್ರಮಿಸಿ ಪ್ರಾರಂಭದ ಸ್ಥಾನಸಂಖ್ಯೆ 1ನ್ನು ಸೇರುತ್ತದೆ.
ಭಾಗ - 4ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 515ಸ್ಥಾನಸಂಖ್ಯೆಯಿಂದ ಸ್ಥಾನಸಂಖ್ಯೆಗೆ ಇರುವ ಬೇರಿಂಗ್ ಮತ್ತು ದೂರ ಕೆಳಕಂಡಂತೆ ಇದೆ.
| 16 | 1 | 20.30 | 31.00 |
ಬ್ಲಾಕ್-2
ಸರ್ವೆ ನಂ -75
ವಿಸ್ತೀರ್ಣ:1ಎ 20ಗುಂ
ಇದು ಪಕ್ಕದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು ಹೇಮಾವತಿ ನಾಲೆಯ ಮೇಲ್ಬಾಗದಲ್ಲಿರುತ್ತದೆ ಸ್ಥಾನಸಂಖ್ಯೆ 1 ದೇವರಮುದ್ದೇನಹಳ್ಳಿ ಗ್ರಾಮದ ಸರ್ವೆ ನಂ 75, 76 ರ ಸಾಮಾನ್ಯ ಸರಹದ್ದಿನ ಮೇಲೆ ಹೇಮಾವತಿ ನಾಲಾ ಪಕ್ಕದಲ್ಲಿ ಸ್ಥಿರವಾಗಿದ್ದು ಸರ್ವೆ ನಂ 75ರಲ್ಲಿ ಹೇಮಾವತಿ ನಾಲೆಯ ಮೇಲೆ ಸರಪಳಿ ದೂರ ಕ್ರಮಿಸಿ ಸ್ಥಾನಸಂಖ್ಯೆ 2ನ್ನು ಸೇರುತ್ತದೆ.
ನಂತರ ರೇಖೆಯು ಸರ್ವೆನಂ 74ರಲ್ಲಿ ಈಶಾನ್ಯದ ಕಡೆಗೆ 10 ಸರಪಳಿ ದೂರ ಕ್ರಮಿಸಿ ಪ್ರಾರಂಭದ ಸ್ಥಾನಸಂಖ್ಯೆ 1ನ್ನು ಸೇರುತ್ತದೆ.
ಸ್ಥಾನಸಂಖ್ಯೆಯಿಂದ ಸ್ಥಾನಸಂಖ್ಯೆಗೆ ಇರುವ ಬೇರಿಂಗ್ ಮತ್ತು ದೂರ ಕೆಳಕಂಡಂತೆ ಇದೆ.
| 1 | 2 | ಹ ೕಮಾವತಿ ನಾಲಾ ೆ | 11.00 |
| 2 | 1 | 10 | 10.00 |
ದಾರಿಯ ಹಕ್ಕುಗಳು
ಯಾವುದೂ ಇರುವುದಿಲ್ಲ
ಇತರೆ ಸವಲತ್ತುಗಳು
1. ಎಳೆಯ ನೆಡುತೋಪುಗಳ ವಿನಃ ರೈತರು ತಮ್ಮ ಜಾನುವಾರುಗಳಿಗೆ ಹುಲ್ಲು ಮೇಯಿಸಬಹುದಾಗಿದೆ.
2. ರೈತರು ನಂಬಿಕೆ ಅರ್ಹ ಉದ್ದೇಶಕ್ಕಾಗಿ ಹಸಿರೆಲೆ ಗೊಬ್ಬರವನ್ನು ಉಚಿತವಾಗಿ ಆಯ್ದುಕೊಳ್ಳಬಹುದಾಗಿದೆ.
3. ಗ್ರಾಮಸ್ಥರು ನಂಬಿಕೆ ಅರ್ಹ ಉದ್ದೇಶಕ್ಕಾಗಿ ಒಣ ಉರವಲು ಸೌದೆಗಳನ್ನು ಉಚಿತವಾಗಿ ಆಯ್ದುಕೊಳ್ಳಬಹುದಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ.ಆರ್. 304
ಕೆ.ವಿ ಜಯಲಕ್ಷ್ಮಿ ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
ಅಧಿಸೂಚನೆ
ಸಂಖ್ಯೆ: ಅಪಜೀ 82 ಎಫ್ಎಎಫ್ 2006, ಬೆಂಗಳೂರು, ದಿನಾಂಕ: 28ನೇ ನವೆಂಬರ್ 2006.
1963ನೇ ಕರ್ನಾಟಕ ರಾಜ್ಯ ಅರಣ್ಯ ಅಧಿನಿಯಮ (1964ನೇ ಕರ್ನಾಟಕ ಕಾಯ್ದೆ ಕಲಂ 5ರ) 17ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ:ಎಹೆಚ್ ಎಫ್ ಎಫ್ 17 ಎಫ್ ಎಎಫ್ 91 ದಿನಾಂಕ:7/26-6-1991ರ ಪ್ರಕಾರ ಅಧಿಸೂಚನೆಯ ಕೊನೆಯ ಭಾಗದಲ್ಲಿ ನಮೂದಿಸಿರುವ ಹಕ್ಕುಗಳ ಉಪಯೋಗಕ್ಕೆ ಒಳಪಟ್ಟು ಕೆಳಗಿನ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳನ್ನು 28.11.2006ನೇ ದಿನಾಂಕದಿಂದ ``ಮೀಸಲು ಅರಣ್ಯ'' ವೆಂದು ಕರ್ನಾಟಕ ಸರ್ಕಾರವು ಕಾದಿರಿಸಿದೆ ಎಂದು ಈ ಮೂಲಕ ಘೋಷಿಸಲಾಗಿದೆ.
ಅನುಸೂಚಿ
ಜಿಲ್ಲೆ ಹೆಸರು
: ಬೀದರ್
ತಾಲ್ಲೂಕಿನ ಹೆಸರು
: ಔರಾದ್
ಹೋಬಳಿ ಹೆಸರು
: ಠಾಣಾಕುಸನೂರ
ಗ್ರಾಮದ ಹೆಸರು
: ರಕ್ಷಾಳ-ಕೆ
ಕ್ಷೇತ್ರದ ಸರ್ವೆ ನಂ
: 43/1
ವಿಸ್ತೀರ್ಣ ಹೆಕ್ಟೇರ್‌ಗಳಲ್ಲಿ : 31.25
ಕ್ಷೇತ್ರದ ಹೆಸರು
: ರಕ್ಷಾಳ-ಕ್ಷೇತ್ರ
ಸೀಮಾ ವಿವರಣೆ
ಉತ್ತರ: ಸೀಮಾರೇಖೆಯು ರಕ್ಷಾಳ ಕೆ. ಗ್ರಾಮದ ಸ.ನಂ. 43/1ರ ಸದರಿ ಕ್ಷೇತ್ರದ ವಾಯುವ್ಯ ದಿಕ್ಕಿನ ಮೂಲೆಯಲ್ಲಿ ಸ.ನಂ. 2 ಮತ್ತು 43/1ರ ಗಡಿಯ ಮೇಲೆ 18ನೇ ಕಲ್ಲಿನಿಂದ 78 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಒತ್ತುವರಿ ಕಾರಣ ಸ.ನಂ. 2ರ ಗಡಿ516 ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 ಭಾಗ - 4ಎ ಪಕ್ಕದಲ್ಲಿಯೇ ಸದರಿ ಕ್ಷೇತ್ರದ ಸ.ನಂ. 43/1ರಲ್ಲಿಯೇ ಹೆಚ್ಚು ಕಡಿಮೆ ಪೂರ್ವಕ್ಕೆ ಚಲಿಸುತ್ತ ಕ್ಷೇತ್ರದ ಈಶಾನ್ಯ ದಿಕ್ಕಿನ ಮೂಲೆಯಲ್ಲಿ
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ(ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 18 | 19 | 78 | 126 |
| 19 | 20 | 360 | 110 |
| 20 | 21 | 83 | 118 |
ಪೂರ್ವ: ಸೀಮಾರೇಖೆಯು ಸದರಿ ರಕ್ಷಾಳ-ಕೆ ಕ್ಷೇತ್ರದ ಈಶಾನ್ಯ ದಿಕ್ಕಿನ ಮೂಲೆಯಲ್ಲಿ 21ನೇ ಕಲ್ಲಿನಿಂದ 178 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಸ.ನಂ. 3,4,5,6,7 ಮತ್ತು 8ಗಳನ್ನು ಹೊರತುಪಡಿಸಿ ಅವುಗಳ ಗಡಿಪಕ್ಕದಲ್ಲಿಯೇ ಅಲ್ಲಲ್ಲಿ ಒತ್ತುವರಿ ಕಾರಣ ಕ್ಷೇತ್ರದ ಸ.ನಂ. 43/1ರಲ್ಲಿಯೇ ದಕ್ಷಿಣಾಭಿಮುಖವಾಗಿ ಚಲಿಸುತ್ತಾ 35ನೇ ಕಲ್ಲನ್ನು ದಾಟಿ 1ನೇ ಕಲ್ಲಿನ ಮೂಲಕ ಮುಂದುವರೆದು ಕ್ಷೇತ್ರದ ಆಗ್ನೇಯ ದಿಕ್ಕಿನ ಮೂಲೆಯಲ್ಲಿ 5ನೇ ಕಲ್ಲನ್ನು ಸೇರುತ್ತದೆ. ಪೂರ್ವದಲ್ಲಿ ಸೀಮಾರೇಖೆಯು
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ(ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 21 | 22 | 178 | 102 |
| 22 | 23 | 160 | 95 |
| 23 | 24 | 265 | 175 |
| 24 | 25 | 154 | 80 |
| 25 | 26 | 105 | 195 |
| 26 | 27 | 154 | 72 |
| 27 | 28 | 161 | 100 |
| 28 | 29 | 212 | 115 |
| 29 | 30 | 100 | 73 |
| 30 | 31 | 112 | 73 |
| 31 | 32 | 117 | 64 |
| 32 | 33 | 103 | 73 |
| 33 | 34 | 95 | 56 |
| 34 | 35 | 205 | 48 |
| 35 | 1 | 186 | 40 |
| 1 | 2 | 278 | 110 |
| 2 | 3 | 278 | 112 |
| 3 | 4 | 182 | 120 |
| 4 | 5 | 185 | 135 |
ದಕ್ಷಿಣ: ಸೀಮಾರೇಖೆಯು ರಕ್ಷಾಳ-ಕೆ ಗ್ರಾಮ ಸ.ನಂ. 43/1ರ ಸದರಿ ಕ್ಷೇತ್ರದ ಆಗ್ನೇಯ ದಿಕ್ಕಿನ ಮೂಲೆಯಲ್ಲಿ 5ನೇ ಕಲ್ಲಿನಿಂದ 258 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಸರ್ವೆ ನಂ. 9ನ್ನು ಹೊರತುಪಡಿಸಿ ಅದರ ಉತ್ತರದ ಗಡಿಗುಂಟ ಪಶ್ಚಿಮಾಭಿಮುಖವಾಗಿ ಚಲಿಸುತ್ತಾ ಕ್ಷೇತ್ರದ ನೈರುತ್ಯ ದಿಕ್ಕಿನ ಮೂಲೆಯಲ್ಲಿ 9ನೇ ಕಲ್ಲನ್ನು ಸೇರುತ್ತದೆ. ದಕ್ಷಿಣದಲ್ಲಿ
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ(ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 5 | 6 | 258 | 141 |
| 6 | 7 | 331 | 140 |
| 7 | 8 | 291 | 100 |
| 8 | 9 | 264 | 210 |
ಪಶ್ಚಿಮ: ಸೀಮಾರೇಖೆಯು ಸದರಿ ರಕ್ಷಾಳ-ಕೆ ಕ್ಷೇತ್ರದ ನೈರುತ್ಯ ದಿಕ್ಕಿನ ಮೂಲೆಯಲ್ಲಿ 9ನೇ ಕಲ್ಲಿನಿಂದ 52 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಸ.ನಂ. 10, 12 ಗಳನ್ನು ಹೊರತುಪಡಿಸಿ ಅವುಗಳ ಪೂರ್ವದ ಗಡಿಗುಂಟ ಉತ್ತರಕ್ಕೆ ಚಲಿಸುತ್ತಾಭಾಗ - 4ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 517 ಕ್ಷೇತ್ರದ ವಾಯುವ್ಯ ದಿಕ್ಕಿನ ಮೂಲೆಯಲ್ಲಿ 18ನೇ ಕಲ್ಲನ್ನು ಸೇರುತ್ತದೆ ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ(ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 9 | 10 | 52 | 96 |
| 10 | 11 | 336 | 100 |
| 11 | 12 | 348 | 88 |
| 12 | 13 | 76 | 138 |
| 13 | 14 | 357 | 103 |
| 14 | 15 | 260 | 120 |
| 15 | 16 | 299 | 135 |
| 16 | 17 | 23 | 110 |
| 17 | 18 | 46 | 88 |
ಹಕ್ಕು ಮತ್ತು ಸವಲತ್ತುಗಳು:
1. ಗ್ರಾಮ ವಾಸಿಗಳ ಜಾನುವಾರುಗಳಿಗೆ ಬರಗಾಲವಿದ್ದಾಗ ಅಂತಹ ಸಂದರ್ಭದಲ್ಲಿ ಉಚಿತ ಮೇವು ಒದಗಿಸುವುದು.
2. ರೈತರು ತಮ್ಮ ವಾಸ್ತವಿಕ ಉಪಯೋಗಕ್ಕಾಗಿ ಎಂ.ಎಫ್.ಪಿ. ಗುತ್ತಿಗೆದಾರರ ಕಡೆಯಿಂದ ಹಸಿರು ಗೊಬ್ಬರಕ್ಕಾಗಿ ಸೊಪ್ಪನ್ನು ಪಡೆಯುವುದು.
3. ಗ್ರಾಮಸ್ಥರು ವಾಸ್ತವಿಕ ಉಪಯೋಗಕ್ಕಾಗಿ ಅರಣ್ಯದಲ್ಲಿದ್ದ ಪ್ರತಾಪಿ ಕಟ್ಟಿಗೆ (ರಿಜೆರ್ವ ಮುಳ್ಳಿನ ಗಿಡಗಳು) ಉಚಿತವಾಗಿ ಪಡೆಯುವುದು.
4. ರೈತರು ತಮ್ಮ ವಾಸ್ತವಿಕ ಉಪಯೋಗಕ್ಕಾಗಿ ಹುಲ್ಲನ್ನು ದನಕರುಗಳಿಗೆ ಮಾತ್ರ ಮೇಯಲು ಉಚಿತವಾಗಿ ಅನುಮತಿ ನೀಡುವುದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಪಿ.ಆರ್. 305
ಕೆ.ವಿ ಜಯಲಕ್ಷ್ಮಿ ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ
ಅಧಿಸೂಚನೆ
ಸಂಖ್ಯೆ: ಅಪಜೀ 85 ಎಫ್ಎಎಫ್ 2006, ಬೆಂಗಳೂರು, ದಿನಾಂಕ: 30ನೇ ನವೆಂಬರ್ 2006.
1963ನೇ ಕರ್ನಾಟಕ ರಾಜ್ಯ ಅರಣ್ಯ ಅಧಿನಿಯಮ (1964ನೇ ಕರ್ನಾಟಕ ಅಧಿನಿಯಮ 5) ರ ಕಲಂ 17ರಲ್ಲಿ ಪ್ರದತ್ತವಾಗಿರುವ ಅಧಿಕಾರದನ್ವಯ ಈ ಕೆಳಗಿನ ಅನುಸೂಚಿಯಲ್ಲಿ ನಮೂದಿಸಿರುವ ಜಮೀನುಗಳನ್ನು 30-11-2006ನೇ ದಿನಾಂಕದಿಂದ ಅನುಸೂಚಿಯ ಕೊನೆಯ ಭಾಗದಲ್ಲಿ ನಮೂದಿಸಿರುವ ಹಕ್ಕುಗಳ ಉಪಯೋಗಕ್ಕೆ ಒಳಪಟ್ಟು ``ಮೀಸಲು ಅರಣ್ಯ'' ವೆಂದು ಕರ್ನಾಟಕ ಸರ್ಕಾರವು ಕಾದಿರಿಸಿದೆ ಎಂದು ಈ ಮೂಲಕ ಘೋಷಿಸಲಾಗಿದೆ.
ಅನುಸೂಚಿ
1) ಜಿಲ್ಲೆ ಹೆಸರು
: ಚಿಕ್ಕಮಗಳೂರು
2) ತಾಲ್ಲೂಕಿನ ಹೆಸರು
: ಶೃಂಗೇರಿ
3) ಹೋಬಳಿ ಹೆಸರು
: ಕಸಬಾ
4) ಗ್ರಾಮದ ಹೆಸರು
: ಕುಂತೂರು
5) ಸರ್ವೆ ನಂಬರುಗಳು
: 58,75,76,106,159,166,207
6) ವಿಸ್ತೀರ್ಣ
: 166ಎ-00ಗುಂ. ಅಥವಾ 67.178 ಹೆಕ್ಟೇರ್
7) ಕ್ಷೇತ್ರದ ಹೆಸರು
: ಕುಂತೂರು ಬ್ಲಾಕ್-11
ಸರಹದ್ದುಗಳ ವಿವರಣೆ
ಬ್ಲಾಕ್-2 :ಸ.ನಂ. 166,159,106 ಮತ್ತು 207-116.08 ಎಕರೆ
ಉತ್ತರ: ಸ್ಥಾನಸಂಖ್ಯೆ 1 ವೈಕುಂಟಾಪುರ ಮತ್ತು ಮಸಿಗೆ ಕೂಡು ಬಾಂದುವಿನಿಂದ 4 ಸರಪಳಿಗಳ ದೂರದಲ್ಲಿ ಮತ್ತು 117.00 ಡಿಗ್ರಿ ಕೋನದಲ್ಲಿ ಸ.ನಂ. 66ರ ಪ್ರದೇಶದಲ್ಲಿ ಇರುತ್ತದೆ. ಭೂಮಾಪನ ರೇಖೆಯು ಸ್ಥಾನಸಂಖ್ಯೆ 1ರಿಂದ ಮಸಿಗೆ ಗಡಿಯಲ್ಲಿ ಈಶಾನ್ಯ ದಿಕ್ಕಿಗೆ 9.00 ಸರಪಳಿ ಸಾಗಿ ಸ್ಥಾನ ಸಂಖ್ಯೆ 2ನ್ನು ಮಸಿಗೆ ಗ್ರಾಮದ ಗಡಿಯ ಮೇಲೆ ಸಂಧಿಸುತ್ತದೆ ನಂತರ ರೇಖೆಯು ಮಸಿಗೆ ಗ್ರಾಮದ ಗಡಿ ಮೇಲೆ ಚಲಿಸಿ ಉತ್ತರ ದಿಕ್ಕಿನಲ್ಲಿ 3.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 3ನ್ನು518 ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 ಭಾಗ - 4ಎ ಸೇರುತ್ತದೆ. ಅಲ್ಲಿಂದ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 3 ರಿಂದ 4 ರವರೆಗೆ ಉತ್ತರ ಅಭಿಮುಖವಾಗಿ ಚಲಿಸಿ 4.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನ ಸಂಖ್ಯೆ 4 ನದಿಯ ಹತ್ತಿರ ಬಾಂದುನಲ್ಲಿ ಸೇರುವುದು
ಸ್ಥಾನದಿಂದ ಸ್ಥಾನಕ್ಕೆ ಇರುವ ದೂರ ಮತ್ತು ಬೇರಿಂಗ್‌ಗಳು ಕೆಳಕಂಡಂತಿವೆ ಸ್ಥಾನದ ಸಂಖ್ಯೆ ಬೇರಿಂಗು ಎಫ್.ಬಿ. ದೂರ (ಸರಪಳಿಗಳಲ್ಲಿ 660)
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 1 | 2 | 63.00 | 9-00 |
| 2 | 3 | 86.00 | 3-50 |
| 3 | 4 | 95.00 | 4-00 |
ಪೂರ್ವ: ಸ್ಥಾನದ ಸಂಖ್ಯೆ 4 ರಿಂದ 5 ರವರೆಗೆ ರೇಖೆಯು ನೈರುತ್ಯ ದಿಕ್ಕಿಗೆ ತಿರುಗಿ ಸ.ನಂ. 166ರ ಮೂಲಕ 2.75 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 5ನ್ನು ತಲುಪುವುದು. ಅನಂತರ ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 5 ರಿಂದ 6ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 8.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನಸಂಖ್ಯೆ 6ನ್ನು ತಲುಪುವುದು ಅಲ್ಲಿಂದ ಸ್ಥಾನದ ಸಂಖ್ಯೆ 6 ರಿಂದ 7 ರವರೆಗೆ ಆಗ್ನೇಯ ದಿಕ್ಕಿನಲ್ಲಿ ಮುಂದುವರಿದು 5.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 7ನ್ನು ತಲುಪುವುದು. ಅಲ್ಲಿಂದ ಸ್ಥಾನದ ಸಂಖ್ಯೆ 7 ರಿಂದ 8 ವರೆಗೆ ದಕ್ಷಿಣ ಅಭಿಮುಖವಾಗಿ ಚಲಿಸಿ 6.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 8 ನ್ನು ತಲುಪುವುದು ಅಲ್ಲಿಂದ ಸ್ಥಾನದ ಸಂಖ್ಯೆ 8 ರಿಂದ 9ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 6.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 9ನ್ನು ತಲುಪುವುದು ನಂತರ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 9ರಿಂದ 10 ರವರೆಗೆ ದಕ್ಷಿಣ ಅಭಿಮುಖವಾಗಿ ಚಲಿಸಿ 6.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 10ನ್ನು ತಲುಪುವುದು ಪುನಃ ಸ್ಥಾನದ ಸಂಖ್ಯೆ 10ರಿಂದ 11ರವರೆಗೆ ಆಗ್ನೇಯ ಅಭಿಮುಖವಾಗಿ ಚಲಿಸಿ 3.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನಸಂಖ್ಯೆ 11ನ್ನು ಸೇರುವುದು ಅಲ್ಲಿಂದ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 11ರಿಂದ 12ರವರೆಗೆ ಆಗ್ನೇಯ ದಿಕ್ಕಿಗೆ ಚಲಿಸಿ 6 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 12ನ್ನು ತಲುಪುವುದು ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 12 ರಿಂದ 13ರವರೆಗೆ ಆಗ್ನೇಯ ದಿಕ್ಕಿಗೆ ತಿರುಗಿ 1.20 ಸರಪಳಿ ದೂರ ಆಕ್ರಮಿಸಿ ಸ್ಥಾನದ ಸಂಖ್ಯೆ 13ನ್ನು ಸೇರುವುದು ಭೂಮಾಪನ ರೇಖೆಯು 13 ರಿಂದ 13 'ಎ' ರವರೆಗೆ ನೈರುತ್ಯ ದಿಕ್ಕಿಗೆ ಸಾಗಿ 2.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 13ಎನ್ನು ತಲುಪುವುದು ನಂತರ ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 13ಎ ರಿಂದ 14ರವರೆಗೆ ಆಗ್ನೇಯ ದಿಕ್ಕಿಗೆ ತಿರುಗಿ 7.00 ಸರಪಳಿ ದೂರ ಚಲಿಸಿ ಸ್ಥಾನದ ಸಂಖ್ಯೆ 14ನ್ನು ತಲುಪುವುದು ನಂತರ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 14 ರಿಂದ 15 ರವರೆಗೆ ಈಶಾನ್ಯ ಅಭಿಮುಖವಾಗಿ ಚಲಿಸಿ 3.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 15ನ್ನು ತಲುಪುವುದು ಅಲ್ಲಿಂದ ಸ್ಥಾನದ ಸಂಖ್ಯೆ 15 ರಿಂದ 16, 11.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 16ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 16ರಿಂದ 17ರವರೆಗೆ ಈಶಾನ್ಯ ದಿಕ್ಕಿನಲ್ಲಿ 3.00 ಸರಪಳಿ ದೂರದಲ್ಲಿ ಚಲಿಸಿ ಸ್ಥಾನದ ಸಂಖ್ಯೆ 17ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು 17 ರಿಂದ 18ರವರೆಗೆ ದಕ್ಷಿಣ ದಿಕ್ಕಿನಲ್ಲಿ ಚಲಿಸಿ 2.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 18ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಮುಂದುವರಿದು 18ರಿಂದ 19ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 2.75 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 19ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಸ್ಥ್ತಾನದ ಸಂಖ್ಯೆ 19ರಿಂದ 20ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 4.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥ್ತಾನದ ಸಂಖ್ಯೆ 20ನ್ನು ತಲುಪುವುದು ಅದೇ ರೇಖೆಯು ಮುಂದುವರಿದು 20 ರಿಂದ 21 ರವರೆಗೆ ದಕ್ಷಿಣ ದಿಕ್ಕಿನಲ್ಲಿ ಚಲಿಸಿ 4.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 21ನ್ನು ತಲುಪುವುದು. ಅಲ್ಲಿಂದ ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 1ರಿಂದ 22ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 2.50 ಸರಪಳಿ ದೂರದಲ್ಲಿ ಸ್ಥಾನ 22ನ್ನು ತಲುಪುವುದು. ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 22 ರಿಂದ 23ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 3.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 23ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 23ರಿಂದ 24ರವರೆಗೆ ಪೂರ್ವ ಅಭಿಮುಖವಾಗಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 24ನ್ನು ಸೇರುವುದು ನಂತರ ಅದೇ ರೇಖೆಯು ಸ್ಥಾನದ ಸಂಖ್ಯೆ 24 ರಿಂದ 25ರವರೆಗೆ ದಕ್ಷಿಣ ದಿಕ್ಕಿನಲ್ಲಿ ಚಲಿಸಿ 3.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 25ನ್ನು ಸೇರುವುದು. ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 25ರಿಂದ 26ರವರೆಗೆ ನೈರುತ್ಯ ದಿಕ್ಕಿನಲ್ಲಿ 3.00 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 26ನ್ನು ಸೇರುವುದು ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 26ರಿಂದ 27ರವರೆಗೆ ವಾಯುವ್ಯ ದಿಕ್ಕಿನಲ್ಲಿ 4.00 ಸರಪಳಿ ದೂರದಲ್ಲಿ ಚಲಿಸಿ ಸ್ಥಾನದ ಸಂಖ್ಯೆ 27ನ್ನು ಸೇರುವುದು .ಅಲ್ಲಿಂದ ಸ್ಥಾನದ ಸಂಖ್ಯೆ 27ರಿಂದ 28ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 7.75 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 28ನ್ನು ಸೇರುವುದು. ಅಲ್ಲಿಂದಭಾಗ - 4ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 519 ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 28ರಿಂದ 29ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 9.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 29ನ್ನು ಸೇರುವುದು ಅಲ್ಲಿಂದ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 29ರಿಂದ 30ರವರೆಗೆ ನೈರುತ್ಯ ದಿಕ್ಕಿನಲ್ಲಿ ಸಾಗಿ 3.75 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 31ನ್ನು ಸೇರುವುದು. ಅಲ್ಲಿಂದ ಅದೇ ರೇಖೆಯು ಮುಂದುವರಿದು 31 ರಿಂದ 32ರವರೆಗೆ ನೈರುತ್ಯ ದಿಕ್ಕಿನಲ್ಲಿ ಸಾಗಿ 2.25 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 32ನ್ನು ತಲುಪಿ ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 32ರಿಂದ 33ರವರೆಗೆ ದಕ್ಷಿಣ ದಿಕ್ಕಿನಲ್ಲಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 33ನ್ನು ಸೇರುವುದು ಅಲ್ಲಿಂದ ಸ್ಥಾನದ ಸಂಖ್ಯೆ 33 ರಿಂದ 34ರವರೆಗೆ ನೈರುತ್ಯ ದಿಕ್ಕಿನಲ್ಲಿ ಸಾಗಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 34ನ್ನು ಸೇರುವುದು ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 34ರಿಂದ 35ರವರೆಗೆ ದಕ್ಷಿಣ ದಿಕ್ಕಿನಲ್ಲಿ ಚಲಿಸಿ 4.00 ಸರಪಳಿ ದೂರದಲ್ಲಿ ಸ್ಥ್ತಾನದ ಸಂಖ್ಯೆ 35ನ್ನು ಸೇರುವುದು ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 35ರಿಂದ 36ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 5.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 36ನ್ನು ಸೇರುವುದು ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 36 ರಿಂದ 37ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 7.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 37ನ್ನು ತಲುಪುವುದು. ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 37 ರಿಂದ 38ರವರೆಗೆ ವಾಯುವ್ಯ ದಿಕ್ಕಿನಲ್ಲಿ ಸಾಗಿ 2.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 38ನ್ನು ಸೇರುವುದು ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 38 ರಿಂದ 39ರವರೆಗೆ ಉತ್ತರ ದಿಕ್ಕಿನಲ್ಲಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 39ನ್ನು ತಲುಪುವುದು ಅನಂತರ ಅದೇ ರೇಖೆಯು ಸ್ಥಾನದ ಸಂಖ್ಯೆ 39 ರಿಂದ 40 ರವರೆಗೆ ಉತ್ತರ ದಿಕ್ಕಿನಲ್ಲಿ ಸಾಗಿ 2.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 40 ನ್ನು ಸೇರುವುದು. ಅಲ್ಲಿಂದ ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 40 ರಿಂದ 41 ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 1.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 41ನ್ನು ಸೇರುವುದು. ಅದೇ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 41 ರಿಂದ 42ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 0.75 ಲಿಂಕುಗಳಲ್ಲಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 42ನ್ನು ಸೇರುವುದು ಅದೇ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 42 ರಿಂದ 42 (ಎ) ದಕ್ಷಿಣ ದಿಕ್ಕಿನಲ್ಲಿ 2.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 42 (ಎ)ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು 42 (ಎ) ರಿಂದ 42 (ಬಿ) ವರೆಗೆ 5.20 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 42(ಬಿ) ಯನ್ನು ತಲುಪುವುದು ಅಲ್ಲಿಂದ ರೇಖೆಯು ಮುಂದುವರಿದು ಸ್ಥಾನ ಸಂಖ್ಯೆ 42 (ಬಿ) ರಿಂದ 43ಕ್ಕೆ ಉತ್ತರ ದಿಕ್ಕಿನಲ್ಲಿ ಸಾಗಿ 2.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 43ನ್ನು ಸೇರುವುದು ಅದೇ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 43 ರಿಂದ 44ರವರೆಗೆ ಪೂರ್ವಾಭಿಮುಖವಾಗಿ ಚಲಿಸಿ 2.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 44ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 44 ರಿಂದ 45ರವರೆಗೆ ಈಶಾನ್ಯ ದಿಕ್ಕಿನಲ್ಲಿ ಮುಂದುವರಿದು 6.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 15ನ್ನು ತಲುಪುವುದು ಅದೇ ರೇಖೆಯು ಸ್ಥಾನದ ಸಂಖ್ಯೆ 45 ರಿಂದ 46ರವರೆಗೆ ದಕ್ಷಿಣ ಅಭಿಮುಖವಾಗಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 46ನ್ನು ತಲುಪುವುದು ಅದೇ ರೇಖೆಯು 46ರಿಂದ 47ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 2.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 47ನ್ನು ತಲುಪುವುದು ಅದೇ ರೇಖೆಯು 47ರಿಂದ 48ರವರೆಗೆ ನೈರುತ್ಯ ದಿಕ್ಕಿನಲ್ಲಿ ಮುಂದುವರಿದು 6.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 48ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 48 ರಿಂದ 49 ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 8.50 ಸರಪಳಿ ದೂರದಲ್ಲಿ ಸ್ಥ್ತಾನದ ಸಂಖ್ಯೆ 49ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು 49 ರಿಂದ 50ರವರೆಗೆ ಪಶ್ಚಿಮ ದಿಕ್ಕಿನಲ್ಲಿ ಸಾಗಿ 3.00 ಸರಪಳಿ ದೂರದಲ್ಲ್ಲಿ ಸ್ಥಾನದ ಸಂಖ್ಯೆ 50ನ್ನು ಸೇರುವುದು ಅದೇ ರೇಖೆಯು ಸ್ಥಾನದ ಸಂಖ್ಯೆ 50 ರಿಂದ 51ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 4.50 ಸರಪಳಿ ದೂರದಲ್ಲಿ ಸ.ನಂ. 292ರ ಬಾಂದುನಲ್ಲಿ ಸ್ಥಾನದ ಸಂಖ್ಯೆ 51ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 51 ರಿಂದ 52 ರವರೆಗೆ ಪಶ್ಚಿಮಾಭಿಮುಖವಾಗಿ ಚಲಿಸಿ 3.50 ಸರಪಳಿ ದೂರದಲ್ಲಿ ಸ್ತಾನದದ ಸಂಖ್ಯೆ 52ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 52ರಿಂದ 53 ರವರೆಗೆ ಪಶ್ಚಿಮ ದಿಕ್ಕಿನ ಕಡೆಗೆ ಚಲಿಸಿ 7.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 53ನ್ನು ತಲುಪುವುದು ಅದೇ ರೇಖೆಯು ಸ್ಥಾನದ ಸಂಖ್ಯೆ 53ರಿಂದ 54ರವರೆಗೆ ಆಗ್ನೇಯ ಅಭಿಮುಖವಾಗಿ 5.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 54ನ್ನು ತಲುಪುವುದು ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 54ರಿಂದ 55ರವರೆಗೆ 7.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 55ನ್ನು ತಲುಪುವುದು ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 55ರಿಂದ 56ರವರೆಗೆ ಚಲಿಸಿ 1.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 56ನ್ನು ಸೇರುವುದು.
ದಕ್ಷಿಣ :ರೇಖೆಯು ಸ್ಥ್ತಾನದ ಸಂಖ್ಯೆ 56 ರಿಂದ 57ರವರೆಗೆ 106 ಸ.ನಂ.ನ ಭೂಮಾಪನ ರೇಖೆಯನ್ನು ನೈರುತ್ಯ ದಿಕ್ಕಿನಲ್ಲಿ 7.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 57ನ್ನು ತಲುಪುವುದು. ಅಲ್ಲಿಂದ ಭೂಮಾಪನ ರೇಖೆಯು ಮುಂದುವರಿದು 57 ರಿಂದ 58ರವರೆಗೆ ವಾಯುವ್ಯ ದಿಕ್ಕಿನಲ್ಲಿ ಸಾಗಿ 16.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 58ನ್ನು ತಲುಪುವುದು.
520 ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 ಭಾಗ - 4ಎಸ್ಥಾನದಿಂದ ಸ್ಥಾನಕ್ಕೆ ಇರುವ ದೂರ ಮತ್ತು ಬೇರಿಂಗ್ ಗಳು ಕೆಳಕಂಡಂತಿವೆ. ಸ್ಥಾನದ ಸಂಖ್ಯೆ ಬೇರಿಂಗು ಎಫ್.ಬಿ. ದೂರ (ಸರಪಳಿಗಳಲ್ಲಿ 660)
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 4 | 5 | 243.00 | 2-75 |
| 5 | 6 | 203.00 | 8-00 |
| 6 | 7 | 128.00 | 5-00 |
| 7 | 8 | 165.00 | 6-50 |
| 8 | 9 | 204.00 | 6-50 |
| 9 | 10 | 153.00 | 6-00 |
| 10 | 11 | 125.00 | 3-50 |
| 11 | 12 | 88.00 | 6-00 |
| 12 | 13 | 149.00 | 1-20 |
| 13 | 13(ಎ) | 227.00 | 2-50 |
| 13(ಎ) | 14 | 142.00 | 7-00 |
| 14 | 15 | 55.00 | 3-50 |
| 15 | 16 | 12.30 | 11-00 |
| 16 | 17 | 96.00 | 3-00 |
| 17 | 18 | 165.00 | 2-50 |
| 18 | 19 | 126.00 | 2-75 |
| 19 | 20 | 198.00 | 4-50 |
| 20 | 21 | 181.00 | 4-00 |
| 21 | 22 | 160.00 | 2-50 |
| 22 | 23 | 114.00 | 3-50 |
| 23 | 24 | 86.00 | 3-00 |
| 24 | 25 | 179.00 | 3-00 |
| 25 | 26 | 286.00 | 3-00 |
| 26 | 27 | 253.00 | 3-00 |
| 27 | 28 | 245.00 | 7-75 |
| 28 | 29 | 250.00 | 9-00 |
| 29 | 30 | 225.00 | 7-00 |
| 30 | 31 | 243.00 | 3-75 |
| 31 | 32 | 193.00 | 2-25 |
| 32 | 33 | 32.00 | 3-00 |
| 33 | 34 | 202.00 | 3-00 |
| 34 | 35 | 174.00 | 4-00 |
| 35 | 36 | 131.00 | 5-00 |
| 36 | 37 | 55.00 | 3-00 |
| 37 | 38 | 306.00 | 2-00 |
| 38 | 39 | - | 3-00 |
| 39 | 40 | 2.30 | 2-00 |
| 40 | 41 | 48.00 | 1-00 |
| 41 | 42 | 48.00 | 0-75 |
| 42 | 42(ಎ) | 180.00 | 2-00 |
| 42(ಎ) | 42(ಬಿ) | 79.00 | 5-20 |
| 42(ಬಿ) | 43 | 337.00 | 2-00 |
| 43 | 44 | 75.30 | 2-50 |
| 44 | 45 | 100.00 | 6-50 |
| 45 | 46 | 150.00 | 3-00 |
| 46 | 47 | 225.00 | 2-50 |
| 47 | 48 | 227.00 | 6-00 |
| 48 | 49 | 135.00 | 8-50 |
| 49 | 50 | 262.00 | 3-00 |
| 50 | 51 | 224.00 | 4-50 |
| 51 | 52 | 266.00 | 3-50 |
| 52 | 53 | 247.00 | 7-50 |
| 53 | 54 | 143.00 | 5-00 |
| 54 | 55 | 61.00 | 7-00 |
| 55 | 56 | 138.00 | 1-50 |
| 56 | 57 | 200.00 | 7-00 |
| 57 | 58 | 302.00 | 16-50 |
ಪಶ್ಚಿಮ: ಹೆರೂರು ಗ್ರಾಮದ ಗಡಿಯಿಂದ 4.00 ಸರಪಳಿ ಉತ್ತರಕ್ಕೆ ಸ್ಥಾನದ ಸಂಖ್ಯೆ 58ರಿಂದ 59ರವರೆಗೆ ಉತ್ತರದಿಕ್ಕಿನಲ್ಲಿ ಸಾಗಿ 11.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 59ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 59ರಿಂದ 60 ಪೂರ್ವ ಈಶಾನ್ಯ ದಿಕ್ಕಿನಲ್ಲಿ ಸಾಗಿ 9.50 ದೂರದಲ್ಲಿ ಸ್ಥಾನದ ಸಂಖ್ಯೆ 60ನ್ನು ಸೇರುವುದು ಅಲ್ಲಿಂದ ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 60 ರಿಂದ 61 ರವರೆಗೆ 9.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 61ನ್ನು ಸೇರುವುದು ಅದೇ ರೇಖೆಯು ಪುನಃ ಮುಂದುವರಿದು ಸ್ಥಾನದ ಸಂಖ್ಯೆ 60 ರಿಂದ 61 (ಎ) ವರೆಗೆ ಪೂರ್ವ ದಿಕ್ಕಿನಲ್ಲಿ ಸಾಗಿ 3.50 ದೂರದಲ್ಲಿ ಸ್ಥಾನದ ಸಂಖ್ಯೆ 61 (ಎ) ನ್ನು ತಲುಪುವುದು. ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 61ಎ 2.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 61 (ಬಿ)ಯನ್ನು ಸೇರುವುದು. ಪುನಃ ಅದೇ ರೇಖೆಯು ಮುಂದುವರಿದು ಸಾಗಿ ಸ್ಥಾನದ ಸಂಖ್ಯೆ 61 ಬಿ ನೈರುತ್ಯ ದಿಕ್ಕಿನಲ್ಲಿ 2.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 62ನ್ನು ತಲುಪುವುದು ಪುನಃ ಸ್ಥಾನದ ಸಂಖ್ಯೆ 62ರಿಂದ 63ರವರೆಗೆ ಉತ್ತರಾಭಿಮುಖವಾಗಿ ಚಲಿಸಿ 7.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 63ನ್ನು ತಲುಪುವುದು ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 63ರಿಂದ 64ರವರೆಗೆ ಚಲಿಸಿ 5.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 64ನ್ನು ತಲುಪಿ ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 64 ರಿಂದ 65 ರವರೆಗೆ ಉತ್ತರ ವಾಯುವ್ಯ ದಿಕ್ಕಿನಲ್ಲಿ ಸಾಗಿ 10.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 65ನ್ನು ತಲುಪುವುದು ಪುನಃ ಅದೇ ರೇಖೆಯು ಸಾಗಿ ಸ್ಥಾನದ ಸಂಖ್ಯೆ 65 ರಿಂದ 66 ವರೆಗೆ ವಾಯುವ್ಯ ದಿಕ್ಕಿನಲ್ಲಿ ಸಾಗಿ 5.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 66ನ್ನು ತಲುಪುವುದು ಪುನಃ ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 66 ರಿಂದ 67ರವರೆಗೆ ಉತ್ತರ ದಿಕ್ಕಿನಲ್ಲಿ ಚಲಿಸಿ 25.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 67ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 67 ರಿಂದ 1ರವರೆಗೆ ಉತ್ತರ ದಿಕ್ಕಿನಲ್ಲಿ ಸಾಗಿ ಹಿಂದಿನ ಸ್ಥಾನದ 1ನ್ನು ಸೇರುವುದು.
ಸ್ಥಾನದಿಂದ ಸ್ಥಾನಕ್ಕೆ ಇರುವ ದೂರ ಮತ್ತು ಬೇರಿಂಗ್ ಗಳು ಕೆಳಕಂಡಂತಿವೆ. ಸ್ಥಾನದ ಸಂಖ್ಯೆ ಬೇರಿಂಗು ಎಫ್.ಬಿ. ದೂರ (ಸರಪಳಿಗಳಲ್ಲಿ 660)
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 58 | 59 | 342.00 | 11-50 |
| 59 | 60 | 11.00 | 9-50 |
| 60 | 61 | 358.00 | 9-00 |
| 61 | 61(ಎ) | 90.00 | 3-50 |
| 61(ಎ) | 61(ಬಿ) | 1.00 | 2-00 |
| 61(ಬಿ) | 62 | 241.00 | 2-50 |
| 62 | 63 | 5.30 | 7-00 |
| 63 | 64 | 18.00 | 5-00 |
| 64 | 65 | 342.00 | 10-50 |
| 65 | 66 | 275.00 | 5-50 |
| 66 | 67 | 343.00 | 25-00 |
| 67 | 1 | 335.00 | 6-00 |
ಬ್ಲಾಕ್ ನಂ: ಬಿ
ಸರಹದ್ದುಗಳ ವಿವರಣೆಗಳು:
ಸ.ನಂ. 58, 75 ಮತ್ತು 76 ವಿಸ್ತೀರ್ಣ :49.32 ಎಕ್ರೆ
ಉತ್ತರ: ಕುಂತೂರು ಸ.ನಂ. 106.116 ಮತ್ತು 86 ಮೂರು ಸರ್ವೆನಂಬರುಗಳ ಟ್ರೈಜಂಕ್ಷನ್ ನದಿ ಬಾಂದುವಿನಿಂದ 14.50 ಸರಪಳಿ ದೂರ ದಕ್ಷಿಣಕ್ಕೆ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 4 ರಿಂದ ಸ್ಥಾನದ ಸಂಖ್ಯೆ 5 ರವರೆಗೆ ಪೂರ್ವದಿಕ್ಕಿನಲ್ಲಿ 2.50 ಸರಪಳಿ ಸಾಗಿ ದೂರದಲ್ಲಿ ಸ್ಥಾನದ ಸಂಖ್ಯೆ 5ನ್ನು ಸೇರುವುದು.
ಸ್ಥಾನದಿಂದ ಸ್ಥಾನಕ್ಕೆ ಇರುವ ದೂರ ಮತ್ತು ಬೇರಿಂಗ್‌ಗಳು ಕೆಳಕಂಡಂತಿವೆ. ಸ್ಥಾನದ ಸಂಖ್ಯೆ ಬೇರಿಂಗು ಎಫ್.ಬಿ. ದೂರ (ಸರಪಳಿಗಳಲ್ಲಿ 660)
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 4 | 5 | 90.00 | 2-50 |
ಪೂರ್ವ: ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 5 ರಿಂದ 6ರವರೆಗೆ ಆಗ್ನೇಯ ಅಭಿಮುಖವಾಗಿ ಚಲಿಸಿ 9.50 ಸರಪಳಿ ದೂರದಲ್ಲಿ ಮುಂದುವರಿದು ಸ್ಥಾನದ ಸಂಖ್ಯೆ 6ನ್ನು ತಲುಪುವುದು ಪುನಃ ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 6 ರಿಂದ 7ರವರೆಗೆ ಪ್ರಾರಂಭವಾಗಿ ಈಶಾನ್ಯ ಅಭಿಮುಖವಾಗಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 7ನ್ನು ತಲುಪುವುದು ಪುನಃ ಮುಂದುವರಿದು ಸ್ಥಾನದ ಸಂಖ್ಯೆ 7 ರಿಂದ 8 ರವರೆಗೆ ಆಗ್ನೇಯ ಅಭಿಮುಖವಾಗಿ ಚಲಿಸಿ 9.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 8ನ್ನು ತಲುಪುವುದು. ಪುನಃ ಭೂಮಾಪನ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 8 ರಿಂದ 9ರವರೆಗೆ ನೈರುತ್ಯ ಅಭಿಮುಖವಾಗಿ ಚಲಿಸಿ 7.25 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 8ನ್ನು ತಲುಪುವುದು.
ಅನಂತರ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 8ರಿಂದ 9 ರವರೆಗೆ ನೈರುತ್ಯ ಅಭಿಮುಖವಾಗಿ ಚಲಿಸಿ 6.50 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 9ನ್ನು ಸೇರುವುದು ಪುನಃ ಅದೇ ರೇಖೆಯು ಸ್ಥಾನದ ಸಂಖ್ಯೆ 9ರಿಂದ 10ರವರೆಗೆ ನೈರುತ್ಯ ಅಭಿಮುಖವಾಗಿ ಚಲಿಸಿ 6.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 10ನ್ನು ಸೇರುವುದು ಮತ್ತೊಮ್ಮೆ ಅದೇ ರೇಖೆಯು ಸ್ಥಾನದ ಸಂಖ್ಯೆ 10 ರಿಂದ 11ರವರೆಗೆ ನೈರುತ್ಯ ದಿಕ್ಕಿನಲ್ಲಿ ಸಾಗಿ 2.25 ಸರಪಳಿ ದೂರವನ್ನು ಆಕ್ರಮಿಸಿ ಸ್ಥಾನದ ಸಂಖ್ಯೆ 11ನ್ನು ಸೇರುವುದು ಪುನಃ ಸ್ತಾನದ ಸಂಖ್ಯೆ 11 ರಿಂದ 12 ರವರೆಗೆ ನೈರುತ್ಯ ಅಭಿಮುಖವಾಗಿ ಚಲಿಸಿ 2.00 ಸರಪಳಿ ದೂರದಲ್ಲಿ ಸ್ಥ್ತಾನದ ಸಂಖ್ಯೆ 12ನ್ನು ಸೇರುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 12 ರಿಂದ 13 ರವರೆಗೆ ಆಗ್ನೇಯ ಅಭಿಮುಖವಾಗಿ ಚಲಿಸಿ 5.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 13ನ್ನು ತಲುಪುವುದು. ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 13 ರಿಂದ 14ರವರೆಗೆ ಆಗ್ನೇಯ ದಿಕ್ಕಿನಲ್ಲಿ ಚಲಿಸಿ 4.50 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 14ನ್ನು ತಲುಪುವುದು ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 14ರಿಂದ 15ರವರೆಗೆ ಆಗ್ನೇಯ ಅಭಿಮುಖವಾಗಿ ಚಲಿಸಿ 5.75 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 15ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 15 ರಿಂದ 16 ರವರೆಗೆ ದಕ್ಷಿಣ ಅಭಿಮುಖವಾಗಿ ಚಲಿಸಿ 5.75 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 16ನ್ನು ತಲುಪುವುದು. ಪುನಃ ಅದೇ ರೇಖೆಯು ಮುಂದುವರಿದು ಸ್ಥಾನದ ಸಂಖ್ಯೆ 16 ರಿಂದ 17ರವರೆಗೆ ನೈರುತ್ಯ ದಿಕ್ಕಿನಲ್ಲಿ ಚಲಿಸಿ 7.75 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 17ನ್ನು ತಲುಪುವುದು.
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 5 | 6 | 132.00 | 9-50 |
| 6 | 7 | 40.00 | 3-50 |
| 7 | 8 | 134.00 | 9-50 |
| 8 | 9 | 240.00 | 7-25 |
| 9 | 10 | 209.00 | 6-50 |
| 10 | 11 | 190.00 | 2-25 |
| 11 | 12 | 195.00 | 2-00 |
| 12 | 13 | 105.00 | 5-50 |
| 13 | 14 | 143.00 | 4-50 |
| 14 | 15 | 110.00 | 5-75 |
| 15 | 16 | 176.00 | 5-75 |
| 16 | 17 | 208.00 | 7-75 |
ದಕ್ಷಿಣ: ಭೂಮಾಪನ ರೇಖೆಯು ಸ್ಥಾನದ ಸಂಖ್ಯೆ 17ರಿಂದ 18ವರೆಗೆ ಪಶ್ಚಿಮ ದಿಕ್ಕಿನಲ್ಲಿ ಸಾಗಿ 7.25 ಸರಪಳಿ ದೂರದಲ್ಲಿ ಸ್ಥಾನ ಸಂಖ್ಯೆ 18ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಸ್ಥಾನದ ಸಂಖ್ಯೆ 18 ರಿಂದ 19ರವರೆಗೆ ಪಶ್ಚಿಮ ಅಭಿಮುಖವಾಗಿ ಚಲಿಸಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 19 ಲಾಗು ಸ.ನಂ. 17 ಮತ್ತು ಹೇರೂರು ಗಡಿ ಇವೆರೆಡು ಕೂಡು ಬಾಂದುವಿನಲ್ಲಿ ತಲುಪುವುದು.
ಸ್ಥಾನದಿಂದ ಸ್ಥಾನಕ್ಕೆ ಇರುವ ದೂರ ಮತ್ತು ಬೇರಿಂಗ್ ಗಳು ಕೆಳಕಂಡಂತಿವೆ. ಸ್ಥಾನದ ಸಂಖ್ಯೆ ಬೇರಿಂಗು ಎಫ್.ಬಿ. ದೂರ (ಸರಪಳಿಗಳಲ್ಲಿ 660)
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 17 | 18 | 275.00 | 7-25 |
| 18 | 19 | 265.00 | 3-00 |
ಪಶ್ಚಿಮ: ಭೂಮಾಪನ ರೇಖೆಯು ಹೆರೂರು ಗಡಿ ಬಾಂದು ಮತ್ತು ಲಾಗು ಸ.ನಂ. 17 ಕೂಡು ಬಾಂದುವಿನಿಂದ ಸ್ಥಾನ ಸಂಖ್ಯೆ 19 ರಿಂದ 20 ರವರೆಗೆ ಉತ್ತರಾಭಿಮುಖವಾಗಿ ಚಲಿಸಿ 17.25 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 20ನ್ನು ತಲುಪುವುದು.
ಸ.ನಂ. 58 ಮತ್ತು 75 ಸ.ನಂ.ಕೂಡು ಬಾಂದುವಿನಲ್ಲಿ ಸ್ಥಾನದ ಸಂಖ್ಯೆ 20 ರಿಂದ 1 ವರೆಗೆ ವಾಯುವ್ಯ ದಿಕ್ಕಿನಲ್ಲಿ ಸಾಗಿ 7.25 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 1ನ್ನು ತಲುಪುವುದು. ಅಲ್ಲಿಂದ ಅದೇ ರೇಖೆಯು ಸ.ನಂ. 75ರ ಮತ್ತು 66 ಕೂಡು ಬಾಂದುವಿನ ಕಡೆ ಚಲಿಸಿ ಸ್ಥಾನದ ಸಂಖ್ಯೆ 1 ರಿಂದ 2ರವರೆಗೆ ಈಶಾನ್ಯ ದಿಕ್ಕಿನಲ್ಲಿ ತಿರುಗಿ 3.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 2ನ್ನು ತಲುಪುವುದು. ಅಲ್ಲಿಂದ ಪುನಃ ಅದೇ ರೇಖೆಯು ಸಾಗಿ ಸ್ಥಾನದ ಸಂಖ್ಯೆ 2 ರಿಂದ 3 ರವರೆಗೆ ಉತ್ತರ ದಿಕ್ಕಿನಲ್ಲಿ ಮುಂದುವರಿದು 12.00 ಸರಪಳಿ ದೂರದಲ್ಲಿ ಸ್ಥಾನದ ಸಂಖ್ಯೆ 3ನ್ನು ತಲುಪುವುದು ಅಲ್ಲಿಂದ ಅದೇ ರೇಖೆಯು ಮುಂದುವರಿದು 3 ರಿಂದ 4ರವರೆಗೆ ಉತ್ತರ ಪೂರ್ವ ಕಡೆಗೆ ತಿರುಗಿ 5.50 ಸರಪಳಿ ದೂರ ಸ್ಥಾನ ಸಂಖ್ಯೆ 4ನ್ನು ಸೇರುವುದು.
| ಇಂದ | ಗೆ | (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 19 | 20 | 342.00 | 17-25 |
| 20 | 1 | 323.00 | 7-50 |
| 1 | 2 | 60.00 | 3-00 |
| 2 | 3 | 355.00 | 12-00 |
| 3 | 4 | 2.00 | 5-50 |
ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಮಗಳೂರು ವೃತ್ತ, ಚಿಕ್ಕಮಗಳೂರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕೊಪ್ಪ ವಿಭಾಗ, ಕೊಪ್ಪ ಇವರು ಅರಣ್ಯ ವ್ಯವಸ್ಥಾಪನಾಧಿಕಾರಿಗಳು ಶಿಫಾರಸ್ಸು ಮಾಡಿರುವ ಕಲಂ-17ರಲ್ಲಿನ ಒಟ್ಟು ವಿಸ್ತೀರ್ಣ 166ಎ- 00ಗುಂ., ಪ್ರದೇಶದಲ್ಲಿ ಮತ್ತೊಮ್ಮೆ ಗುರುತಿಸಿರುವ 3ಎ-20ಗುಂ. ಅನಧಿಕೃತ ಒತ್ತುವರಿಯೂ ಸಹ ಕಲಂ-4ಎ ಪ್ರಕಾರ ಸರ್ಕಾರದಿಂದ ಮೀಸಲು ಅರಣ್ಯವಾಗಿ ಘೋಷಣೆಯಾಗಿರುವುದರಿಂದ ಸದರಿ ಪ್ರದೇಶವನ್ನು ಕಾನೂನು ರೀತ್ಯ ಕಡ್ಡಾಯವಾಗಿ ತೆರವುಗೊಳಿಸಬೇಕಾಗಿದೆ. (ಸ.ನಂ. 166ರಲ್ಲಿ ಜಿ.ಎನ್. ಸುಬ್ಬಾಭಟ್ S/o ನೀಲಕಂಠರಾವ್ 2ಎ - 00ಗುಂ ಅನಧಿಕೃತವಾಗಿ ಕಾಫಿ ಅಡಿಕೆ ಬೆಳೆದ ತೋಟ, ಹೆಚ್. ಕೆ. ರಮೇಶ S/o ಹೆಚ್ ವಿ ಕೃಷ್ಣರಾವ್ ರವರು 0ಎ-20ಗುಂಟೆ ಅಡಿಕೆ ತೋಟ, ಹೆಚ್.ಕೆ. ನರಸಿಂಹಮೂರ್ತಿ S/o ಹೆಚ್.ವಿ ಕೃಷ್ಣರಾವ್ 0ಎ-29ಗುಂ, ಅನಧಿಕೃತ ಅಡಿಕೆ ತೋಟ ಮತ್ತು ಡಿ.ಎನ್. ಶ್ರೀಕಂಠ S/o ನಂಜುಂಡರಾವ್ ಅನಧಿಕೃತ ಮನೆ 0ಎ-20ಗುಂ ಒಟ್ಟು 3ಎ-20ಗುಂ).
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ ಜಯಲಕ್ಷ್ಮೀ
ಪಿ.ಆರ್. 306
ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆ
ಅಧಿಸೂಚನೆ
ಸಂಖ್ಯೆ: ಅಪಜೀ 133 ಎಫ್ಎಎಫ್ 2006, ಬೆಂಗಳೂರು, ದಿನಾಂಕ: 28ನೇ ಆಗಸ್ಟ್ 2007.
ಕರ್ನಾಟಕ ಅರಣ್ಯ ಕಾಯ್ದೆ 1963 (1964ನೇ ಕರ್ನಾಟಕ ಕಾಯ್ದೆ 5 ಕಲಂ)ರ ಕಲಂ 17ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರದ ಅಧಿಸೂಚನೆ ಸಂಖ್ಯೆ ಎಹೆಚ್ಎಫ್ಎಫ್ 144 ಎಫ್ಎಎಫ್ 91, ದಿನಾಂಕ:
3.6.1991 ರ ಪ್ರಕಾರ ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಮರತೂರು ಗ್ರಾಮ ಸಾಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆಯ ಜಮೀನುಗಳನ್ನು ಈ ಅಧಿಸೂಚನೆ ಗೆಜೆಟ್‌ನಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಅಧಿಸೂಚನೆಯ ಕೊನೆಯಲ್ಲಿ ನಮೂದಿಸಿರುವ ಹಕ್ಕುಗಳ ಉಪಯೋಗಕ್ಕೆ ಒಳಪಟ್ಟು ''ಮೀಸಲು ಅರಣ್ಯ''ವೆಂದು ಕರ್ನಾಟಕ ಸರ್ಕಾರವು ಈ ಮೂಲಕ ಘೋಷಿಸಿದೆ.
ಅನುಸೂಚಿ
1) ಗ್ರಾಮದ ಹೆಸರು
: ಮರತೂರು
2) ಪ್ರದೇಶದ ಸರ್ವೆನಂ.
: 3. ವಿಸ್ತೀರ್ಣ (ಎ-ಗುಂ)
119
: 18-20
120
51-20
ಒಟ್ಟು 70-00
4)ಬ್ಲಾಕಿನ ಹೆಸರು
:ಮರತೂರು ಬ್ಲಾಕ್-1
ಗಡಿ ವಿವರಣೆ
ಉತ್ತರ: ಮರತೂರು ಗ್ರಾಮದ ಸರ್ವೆ ನಂ 90ರ ನೈರುತ್ಯ ಮೂಲೆಯಿಂದ 218 ಡಿಗ್ರಿ ಬೇರಿಂಗ್‌ನಲ್ಲಿ 5-50 ಸರಪಳಿ ದೂರದಲ್ಲಿರುವ ಸ್ಥಾನಸಂಖ್ಯೆ 1 ರಿಂದ ಭೂಮಾಪನಾ ರೇಖೆಯು ಪ್ರಾರಂಭವಾಗಿ ಪೂರ್ವಕ್ಕೆ ಸರ್ವೆನಂ 119 ರ ಮೂಲಕ 16- 12 ಸರಪಳಿ ದೂರ ಕ್ರಮಿಸಿ ಮಧ್ಯ್ತದ ಸಂಖ್ಯೆ 2ನ್ನು ಹಾದು ಸ್ಥಾನಸಂಖ್ಯೆ 3ನ್ನು ಸೇರುತ್ತದೆ. ನಂತರ ರೇಖೆಯು ಆಗ್ನೇಯಕ್ಕೆ ಸರ್ವೆ ನಂ. 119 ಮತ್ತು 120ರ ಮೂಲಕ 5 ಸರಪಳಿ ದೂರ ಕ್ರಮಿಸಿ ಸ್ಥ್ತಾನಸಂಖ್ಯೆ 4ನ್ನು ಸೇರುತ್ತದೆ. ನಂತರ ರೇಖೆಯು ಮೇಲೆ ತಿಳಿಸಿದ ದಿಕ್ಕಿನಲ್ಲಿಯೇ ಸರ್ವೆನಂ 119 ಮತ್ತು 120ರ ಮೂಲಕ 1-50 ಸರಪಳಿ ದೂರ ಸಾಗಿ ಸ್ಥಾನಸಂಖ್ಯೆ 4ಎ ಯನ್ನು ಸೇರುತ್ತದೆ.
| ಸ್ಥಾನದಿಂದ | ಸ್ಥಾನಕ್ಕೆ | ಬೇರಿಂಗ್ (ಡಿಗ್ರಿಗಳಲ್ಲಿ) | ದೂರ ಸರಪಳಿಗಳಲ್ಲಿ |
| 1 | 2 | 72-30 | 5-87 |
| 2 | 3 | 87-00 | 10-25 |
| 3 | 4 | 135-30 | 5-00 |
| 4 | 4ಎ | 117-30 | 1-50 |
ಪೂರ್ವ: ಸ್ಥಾನಸಂಖ್ಯೆ 4ಎ ಯಿಂದ ರೇಖೆಯು ವಿವಿಧ ದಿಕ್ಕುಗಳಲ್ಲಿ ಸರ್ವೆನಂ 120ರ ಮೂಲಕ 21.50 ರ ಸರಪಳಿ ದೂರ ಕ್ರಮಿಸಿ ಮಧ್ಯದ ಸಂಖ್ಯ್ಯೆ 5ರಿಂದ ಹಾದು ಸ್ಥಾನ ಸಂಖ್ಯೆ 8ನ್ನು ಸೇರುತ್ತದೆ.
ಭಾಗ - 4ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 525| ಸ್ಥಾನದಿಂದ | ಸ್ಥಾನಕ್ಕೆ | ಬೇರಿಂಗ್ (ಡಿಗ್ರಿಗಳಲ್ಲಿ) | ದೂರ (ಸರಪಳಿಗಳಲ್ಲಿ) |
| 4ಎ | 5 | 180-00 | 16-50 |
| 5 | 6 | 165-00 | 5-00 |
ದಕ್ಷಿಣ: ಸ್ಥಾನಸಂಖ್ಯೆ 6 ರಿಂದ ರೇಖೆಯು ನೈರುತ್ಯಕ್ಕೆ ಸರ್ವೆನಂ. 120ರ ದಕ್ಷಿಣ ಎಲ್ಲೆಯ ಮೇಲೆ 24 ಸರಪಳಿ ದೂರ ಕ್ರಮಿಸಿ ಸ್ಥಾನದ ಸಂಖ್ಯೆ 7ನ್ನು ಸೇರುತ್ತದೆ.
| ಸ್ಥಾನದಿಂದ | ಸ್ಥಾನಕ್ಕೆ | ಬೇರಿಂಗ್ (ಡಿಗ್ರಿಗಳಲ್ಲಿ) | ದೂರ (ಸರಪಳಿಗಳಲ್ಲಿ) |
| 6 | 7 | 217-30 | 24-00 |
ಪಶ್ಚಿಮ: ಸ್ಥಾನಸಂಖ್ಯೆ 7 ರಿಂದ ರೇಖೆಯು ವಾಯುವ್ಯಕ್ಕೆ ಸರ್ವೆನಂ 121 ಮತ್ತು 120ರ ಸಾಮಾನ್ಯ ಸರಹದ್ದಿನ ಮೇಲೆ 26-25 ಸರಪಳಿ ದೂರ ಕ್ರಮಿಸಿ ಸ್ಥಾನಸಂಖ್ಯೆ 8ನ್ನು ಸೇರುತ್ತದೆ. ನಂತರ ರೇಖೆಯು ಉತ್ತರಕ್ಕೆ ಸರ್ವೆನಂ 119ರ ಪಶ್ಚಿಮ ಎಲ್ಲೆಯ ಮೇಲೆ 10-75 ಸರಪಳಿ ದೂರ ಕ್ರಮಿಸಿ ಸ್ಥ್ತಾನಸಂಖ್ಯೆ 9ನ್ನು ಸೇರುತ್ತದೆ ಅಲ್ಲಿಂದ ರೇಖೆಯು ಮುಂದುವರಿದು ಸರ್ವೆನಂ 119ರ ಮೂಲಕ 6-50 ಸರಪಳಿ ದೂರ ಕ್ರಮಿಸಿ ಪ್ರಾರಂಭದ ಸ್ಥ್ತಾನಸಂಖ್ಯೆ 1ನ್ನು ಸೇರುತ್ತದೆ.
| ಸ್ಥಾನದಿಂದ | ಸ್ಥಾನಕ್ಕೆ | ಬೇರಿಂಗ್ (ಡಿಗ್ರಿಗಳಲ್ಲಿ) | ದೂರ (ಸರಪಳಿಗಳಲ್ಲಿ) |
| 7 | 8 | 340-00 | 26-25 |
| 8 | 9 | 15-30 | 10-75 |
| 9 | 1 | 8-00 | 6-50 |
ದಾರಿಯ ಹಕ್ಕುಗಳು ಸರ್ವೆ ನಂ.119 120 ರ ಪಶ್ಚಿಮ ಭಾಗದಲ್ಲಿ ಉತ್ತರದ ಕಡೆಗೆ ಬಂಡಿರಸ್ತೆ ಹಾದು ಹೋಗಿದೆ ಮತ್ತು ಸ.ನಂ. 120ರಲ್ಲಿ ದಕ್ಷಿಣ ಕಡೆಯಿಂದ ಪೂರ್ವಾಭಿಮುಖವಾಗಿ ಉತ್ತರದ ಕಡೆಗೆ ಹೊಸಹಳ್ಳಿಯಿಂದ ತಾಳಗುಪ್ಪ ಸಾಗರ ರಸ್ತೆಗೆ ಹಾದು ಹೋಗಿದೆ ಈ ರಸ್ತೆಯ ಹಕ್ಕನ್ನು ನೀಡಿದೆ.
ಇತರೆ ಸವಲತ್ತುಗಳು ಉದ್ದೇಶಿತ ಪ್ರದೇಶದಲ್ಲಿ ದನಗಳಿಗೆ ಮೇವು ಮತ್ತು ಸ್ವಂತ ಉಪಯೋಗಕ್ಕೆ ಒಣ ಸೌದೆ ಮತ್ತು ಸೊಪ್ಪು ಪಡೆಯುವ ಹಕ್ಕನ್ನು ಗ್ರಾಮಸ್ಥರಿಗೆ ನೀಡಿದೆ.
ಪಿ.ಆರ್. 307
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಗೋಪಾಲ್ ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ
ಅಧಿಸೂಚನೆ ಸಂಖ್ಯೆ: ಅಪಜೀ 178 ಎಫ್ಎಎಫ್ 2007, ಬೆಂಗಳೂರು, ದಿನಾಂಕ: 26ನೇ ಡಿಸೆಂಬರ್ 2008. ಕರ್ನಾಟಕ ಅರಣ್ಯ ಕಾಯ್ದೆ 1963ರ (1964ನೇ ಇಸವಿಯ ಕಾಯ್ದೆ 5) ಕಲಂ 4 ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಈ ಕೆಳಕಂಡ ಅನುಸೂಚಿಯಲ್ಲಿ ನಮೂದಿಸಿರುವ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮತ್ತೂರು ಹೋಬಳಿಯ ಇಂಗ್ಲಾಡಿ ಗ್ರಾಮದ ಸರ್ಕಾರಿ ಜಮೀನುಗಳನ್ನು ಈ ಅಧಿಸೂಚನೆಯು ಗೆಜೆಟ್‌ನಲ್ಲಿ ಪ್ರಕಟಗೊಂಡ ದಿನಾಂಕದಿಂದ ಜಾರಿಗೆ ಬರುವಂತೆ "ಮೀಸಲು ಅರಣ್ಯ" ವೆಂದು ಈ ಮೂಲಕ ಘೋಷಿಸಿದೆ.
ಅನುಸೂಚಿ
: ಶಿವಮೊಗ್ಗ : ತೀರ್ಥಹಳ್ಳಿ : ಮತ್ತೂರು : ಇಂಗ್ಲಾಡಿ ಆರ್.ಎಫ್.ವಿರ್ಸ್ತೀಣ ಬ್ಲಾಕ್-1
ಜಿಲ್ಲೆ ತಾಲ್ಲೂಕು ಹೋಬಳಿ ಅರಣ್ಯದ ಹೆಸರು ಸರ್ವೆ ನಂ.
5 12
ಎ.ಗುಂ. 14.35 56.02
____ ಒಟ್ಟು 70.37 ಎ-ಗುಂ -----
526 ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ 18, 2009 ಭಾಗ - 4ಎ: ಚಕ್ಕುಬಂದಿ :
ಅ) ಉತ್ತರಕ್ಕೆ : ಇಂಗ್ಲಾಡಿ ಕಿರು ಅರಣ್ಯ ಮತ್ತು ಸ.ನಂ. 12ರ ಉಳಿದ ಭಾಗ.
ಆ) ಪೂರ್ವಕ್ಕೆ : ಇಂಗ್ಲಾಡಿ ಗ್ರಾಮ ಸ.ನಂ. 13 ಮತ್ತು 31
ಇ) ದಕ್ಷಿಣಕ್ಕೆ : ಇಂಗ್ಲಾಡಿ ಗ್ರಾಮ ಸ.ನಂ. 5ರ ಉಳಿದ ಭಾಗ
ಈ) ಪಶ್ಚಿಮಕ್ಕೆ : ಇಂಗ್ಲಾಡಿ ಗ್ರಾಮ ಸ.ನಂ. 12ರ ಉಳಿದ ಭಾಗ
2) ಮೇಲ್ಕಂಡ ಕಾಯ್ದೆಯ ಕಲಂ 1(ಸಿ) ಪ್ರಕಾರ ಕರ್ನಾಟಕ ಸರ್ಕಾರವು, ಅರಣ್ಯ ವ್ಯವಸ್ಥಾಪನಾಧಿಕಾರಿ, ಶಿವಮೊಗ್ಗ ಇವರನ್ನು ಈ ಪ್ರಕರಣದ ವಿಚಾರಣಾಧಿಕಾರಿ ಹಾಗೂ ಅರಣ್ಯ ವ್ಯವಸ್ಥಾಪನಾಧಿಕಾರಿಯನ್ನಾಗಿ ನೇಮಿಸಿದ್ದು, ಈ ಮೇಲೆ ನಮೂದಿಸಿರುವ ಪ್ರದೇಶದ ಮೇಲೆ ಯಾವುದೇ ವ್ಯಕ್ತಿಗೆ ಇರಬಹುದಾಗಿರುವ ಹಕ್ಕು ಬಾಧ್ಯತೆಗಳನ್ನು ಇತ್ಯರ್ಥಗೊಳಿಸಿ, ನಿರ್ಧರಿಸಿ, ವಿಚಾರಣೆ ಮಾಡಿ, ತೀರ್ಮಾನಿಸುವುದು.
3) ಮೇಲ್ಕಂಡ ಕಾಯ್ದೆಯ ಕಲಂ-4(2) ಪ್ರಕಾರ ಕರ್ನಾಟಕ ಸರ್ಕಾರವು, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಮೊಗ್ಗ ವಿಭಾಗ, ಶಿವಮೊಗ್ಗ ಇವರನ್ನು ಈ ವಿಚಾರಣೆಯಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿಗಳಿಗೆ ಸಹಕರಿಸಲು, ಅರಣ್ಯ ಇಲಾಖೆಯ ಪರವಾಗಿ ಪ್ರತಿನಿಧಿಸಲು ನೇಮಿಸಿದೆ.
4) ಮೇಲ್ಕಂಡ ಅಧಿನಿಯಮ 11, 12 ಮತ್ತು 14ನೇ ಪ್ರಕರಣಗಳ ಪ್ರಕಾರ ಅರಣ್ಯ ವ್ಯವಸ್ಥಾಪನಾಧಿಕಾರಿಗಳು, ಯಾವುದೇ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಬಾಧಿತರಾದದ ವ್ಯಕ್ತಿಗಳು ಮೇಲ್ಮನವಿಯನ್ನು ಸದರಿ ಕಾಯ್ದೆಯ ಕಲಂ 16(1)ರ ಪ್ರಕಾರ ಕರ್ನಾಟಕ ಕಂದಾಯ ಮೇಲ್ಮನವಿ ನ್ಯಾಯ ಮಂಡಳಿಯಲ್ಲಿ ಸಲ್ಲಿಸಬಹುದಾಗಿರುತ್ತದೆ.
5) ಮೇಲ್ಕಂಡ ಅಧಿನಿಯಮ 15ನೇ ಪ್ರಕರಣದ ಪ್ರಕಾರ ಭಾದಿತರಾದ ಯಾವುದೇ ವ್ಯಕ್ತಿಯು ಸದರಿ ಅಧಿನಿಯಮದ ಪ್ರಕರಣ 16(2)ನೇ ಪ್ರಕಾರ ಸದರಿ ಆದೇಶ ಹೊರಡಿಸಿದ ದಿನಾಂಕದಿಂದ ಮೂರು ತಿಂಗಳೊಳಗೆ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬಹುದು.
ಗಡಿ ವಿವರ
ಉತ್ತರಕ್ಕೆ :- ಪ್ರಾರಂಭಿಕ ಸ್ಥಾನವು ಇಂಗ್ಲಾಡಿ ಗ್ರಾಮದ ಸ.ನಂ. 10ರ ಉತ್ತರದ ಮೂಲೆಯಲ್ಲಿ ಸ್ಥಾನ ಸಂಖ್ಯೆ 1(ಕಲ್ಲುಕಂಬದ ಸಂಖ್ಯೆ- 1) ಸ್ಥಿರವಾಗಿದ್ದು ಇಲ್ಲಿಂದ ಪೂರ್ವಾಭಿಮುಖವಾಗಿ 22.50 ಸರಪಳಿಗಳ ದೂರವನ್ನು ಇಂಗ್ಲಾಡಿ ಕಿರು ಅರಣ್ಯದ ಸೀಮಾರೇಖೆಯಲ್ಲೇ ಚಲಿಸಿ ಇಂಗ್ಲಾಡಿ ಗ್ರಾಮ ಸರ್ವೆ ನಂ. 13ರ ಪಶ್ಚಿಮದ ಗಡಿಯಲ್ಲಿ ಸ್ಥಾನ ಸಂಖ್ಯೆ 2ನ್ನು ಸೇರುತ್ತದೆ.
| ಸ್ಥಾನದಿಂದ ಸ್ಥಾನಕ್ಕೆ | ಬೇರಿಂಗ್ ಡಿಗ್ರಿಗಳಲ್ಲಿ | ಉದ್ದ ಸರಪಳಿಗಳಲ್ಲಿ 1 ಸರಪಳಿ = 66 ಅಡಿಗಳು |
| 1-2 | 900 | 22.5 |
ಪೂರ್ವಕ್ಕೆ :- ಪುನಃ ಇಲ್ಲಿಂದ ಆಗ್ನೇಯಾಭಿಮುಖವಾಗಿ 10 ಸರಪಳಿಗಳ ದೂರವನ್ನು ಇಂಗ್ಲಾಡಿ ಗ್ರಾಮ ಸ.ನಂ. 13ರ ಪಶ್ಚಿಮದ ಗಡಿಯಲ್ಲೇ ಚಲಿಸಿ 13, 31, 5 ಮತ್ತು 12 ಇವುಗಳು ಕೂಡುವ ನಾಲ್ಗುಪ್ಪೆ ಬಾಂದನ್ನು (ಅಂದರೆ ಸ್ಥಾನ ಸಂಖ್ಯೆ 3) ಸೇರುತ್ತದೆ. ಪುನಃ ಇಲ್ಲಿಂದ ದಕ್ಷಿಣಾಭಿಮುಖವಾಗಿ 14.50 ಸರಪಳಿಗಳ ದೂರವನ್ನು ಸ.ನಂ. 31ರ ಪಶ್ಚಿಮದ ಗಡಿಯಲ್ಲೇ ಚಲಿಸಿ ಇಂಗ್ಲಾಡಿ ಗ್ರಾಮ ಸ.ನಂ. 2ರ ಉತ್ತರದ ಮೂಲೆಯನ್ನು ಸ್ಥಾನ ಸಂಖ್ಯೆ: 4ನ್ನು ಸೇರುತ್ತದೆ.
| ಸ್ಥಾನದಿಂದ ಸ್ಥಾನಕ್ಕೆ | ಬೇರಿಂಗ್ ಡಿಗ್ರಿಗಳಲ್ಲಿ | ಉದ್ದ ಸರಪಳಿಗಳಲ್ಲಿ 1 ಸರಪಳಿ = 66 ಅಡಿಗಳು |
| 2-3 | 1540 | 10-00 |
| 3-4 | 1760 | 14-5 |
| 4-5 | 2550 | 24-00 |
ಪಶ್ಚಿಮಕ್ಕೆ : ಪುನಃ ಇಲ್ಲಿಂದ ವಾಯುವ್ಯಾಭಿಮುಖವಾಗಿ ಸ.ನಂ. 5ರ ಮುಖಾಂತರ 18-50 ಸರಪಳಿಗಳ ದೂರವನ್ನು ಚಲಿಸಿ ಸ.ನಂ. 11ರ ಪೂರ್ವದ ಮೂಲೆಯಲ್ಲಿರುವ ಕೆರೆಯ ಪಶ್ಚಿಮ ದಂಡೆಯನ್ನು ಸ್ಥಾನ ಸಂಖ್ಯೆ 6 (ಕಲ್ಲುಕಂಬ ಸಂಖ್ಯೆ 6,7) ಸೇರುತ್ತದೆ. ಪುನಃ ಇಲ್ಲಿಂದ ಉತ್ತರಾಭಿಮುಖವಾಗಿ ಸ.ನಂ. 12ರ ಮುಖಾಂತರ 12-50 ಸರಪಳಿಗಳ ದೂರವನ್ನು ಕ್ರಮಿಸಿ ಪ್ರಾರಂಭಿಕ ಸ್ಥಾನವನ್ನು ಸೇರುತ್ತದೆ.
| ಸ್ಥಾನದಿಂದ ಸ್ಥಾನಕ್ಕೆ | ಬೇರಿಂಗ್ ಡಿಗ್ರಿಗಳಲ್ಲಿ | ಉದ್ದ ಸರಪಳಿಗಳಲ್ಲಿ 1 ಸರಪಳಿ = 66 ಅಡಿಗಳು |
| 5-6 | 3460 | 18-5 |
| 6-1 | 3600 | 12-5 |
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ (ಡಿಗ್ರಿಗಳಲ್ಲಿ) ೆ |
| 4 | 5 | 99 |
| 5 | 6 | 126 |
| 6 | 7 | 90 |
| 7 | 8 | 97 |
| 8 | 9 | 04 |
| 9 | 10 | 344 |
| 10 | 11 | 357 |
| 11 | 12 | 82 |
| 12 | 13 | 107 |
ಕ್ಷೇತ್ರದ ಸರ್ವೆ ನಂಬರು 37ರಲ್ಲಿಯೇ ದಕ್ಷಿಣಾಭಿಮುಖವಾಗಿ ಚಲಿಸುತ್ತಾ ಸರ್ವೆನಂಬರು 53 ಗಡಿ ಪಕ್ಕದಲ್ಲಿಯೇ ಕ್ಷೇತ್ರದ ಆಗ್ನೇಯ ದಿಕ್ಕಿನ ಮೂಲೆಯಲ್ಲಿ 19ನೇ ಕಲ್ಲನ್ನು ಸೇರುತ್ತದೆ. ಪೂರ್ವದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸುವುದು:
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ (ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 13 | 14 | 184 | 91 |
| 14 | 15 | 154 | 90 |
| 15 | 16 | 171 | 135 |
| 16 | 17 | 151 | 170 |
| 17 | 18 | 134 | 140 |
| 18 | 19 | 183 | 130 |
ದಕ್ಷಿಣ: ಸೀಮಾರೇಖೆಯು ಬಳತ್-ಕೆ ಗ್ರಾಮದ ಸರ್ವೆನಂಬರು 37ರ ಸದರಿ ಕ್ಷೇತ್ರದ ಆಗ್ನೇಯ ದಿಕ್ಕಿನ ಮೂಲೆಯಲ್ಲಿ ಸರ್ವೆನಂಬರು 53ರ ಗಡಿಪಕ್ಕದಲ್ಲಿ 19ನೇ ಕಲ್ಲಿನಿಂದ 265 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಸರ್ವೆನಂಬರು 70,71, 72, 73,74 ಮತ್ತು 75ಗಳನ್ನು ಹೊರತುಪಡಿಸಿ ಒತ್ತುವರಿ ಕಾರಣ ಕ್ಷೇತ್ರದ ಸರ್ವೆ ನಂಬರು 37ರಲ್ಲಿಯೇ ಪಶ್ಚಿಮಾಭಿಮುಖವಾಗಿ ಚಲಿಸುತ್ತ 26ನೇ ಕಲ್ಲನ್ನು ದಾಟಿ ಕ್ಷೇತ್ರದ ನೈರುತ್ಯ ದಿಕ್ಕಿನ ಮೂಲೆಯಲ್ಲಿ 1ನೇ ಕಲ್ಲನ್ನು ಸೇರುತ್ತದೆ. ದಕ್ಷಿಣದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸಿರುವುದು:
| ಕ ಲ್ಲಿನಿಂದ | ಕ ಲ್ಲಿಗೆ | ಕ ೂೕನ (ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 19 | 20 | 265 | 80 |
| 20 | 21 | 361 | 110 |
| 21 | 22 | 294 | 102 |
| 22 | 23 | 292 | 135 |
| 23 | 24 | 286 | 115 |
| 24 | 25 | 270 | 130 |
| 25 | 26 | 270 | 130 |
| 26 | 27 | 260 | 250 |
ಪಶ್ಚಿಮ : ಸೀಮಾರೇಖೆಯು ಸದರಿ ಬಳತ್-ಕೆ ಕ್ಷೇತ್ರದ ನೈರುತ್ಯ ದಿಕ್ಕಿನ ಮೂಲೆಯಲ್ಲಿ ಸರ್ವೆನಂಬರು 74, 75 ಮತ್ತು 34 ರ ಗಡಿಗಳು ಕೂಡುವ ಸ್ಥಳದಲ್ಲಿ 1ನೇ ಕಲ್ಲಿನಿಂದ 3 ಡಿಗ್ರಿ ಕೋನದೊಂದಿಗೆ ಆರಂಭವಾಗಿ ಒತ್ತುವರಿ ಕಾರಣ ಸರ್ವೆನಂಬರು 37 ರಲ್ಲಿಯೇ ಉತ್ತರಾಭಿಮುಖವಾಗಿ ಚಲಿಸುತ್ತಾ ಕ್ಷೇತ್ರದ ವಾಯುವ್ಯ ದಿಕ್ಕಿನ ಮೂಲೆಯಲ್ಲಿ 4ನೇ ಕಲ್ಲನ್ನು ಸೇರುತ್ತದೆ. ಪಶ್ಚಿಮದಲ್ಲಿ ಸೀಮಾರೇಖೆಯು ಈ ಕೆಳಗಿನಂತೆ ಚಲಿಸಿರುವುದು:
| ಕಲ್ಲಿನಿಂದ | ಕ ಲ್ಲಿಗೆ | ಕ ೂೕನ (ಡಿಗ್ರಿಗಳಲ್ಲಿ) ೆ | ಅಂತರ (ಮೀಟರುಗಳಲ್ಲಿ) |
| 1 | 2 | 03 | 78 |
| 2 | 3 | 330 | 120 |
| 3 | 4 | 10 | 140 |
ಹಕ್ಕು ಮತ್ತು ಸವಲತ್ತುಗಳು:
1] ಗ್ರಾಮ ವಾಸಿಗಳ ಜಾನುವಾರುಗಳಿಗೆ ಬರಗಾಲವಿದ್ದಾಗ ಅಂತಹ ಸಂದರ್ಭದಲ್ಲಿ ಉಚಿತ ಮೇವು ಒದಗಿಸುವುದು, 2] ರೈತರು ತಮ್ಮ ವಾಸ್ತವಿಕ ಉಪಯೋಗಕ್ಕಾಗಿ ಎಂ.ಎಫ್.ಪಿ ಗುತ್ತಿಗೆದಾರರ ಕಡೆಯಿಂದ ಹಸಿರು ಗೊಬ್ಬರಕ್ಕಾಗಿ ಸೊಪ್ಪನ್ನು ಪಡೆಯುವುದು 3] ಗ್ರಾಮಸ್ಥರು ವಾಸ್ತವಿಕ ಉಪಯೋಗಕ್ಕಾಗಿ ಅರಣ್ಯದಲ್ಲಿದ್ದ ಪ್ರತಾಪಿ ಕಟ್ಟಿಗೆ [ರಿಸರ್ವ್ ಮುಳ್ಳಿನ ಗಿಡಗಳು] ಉಚಿತವಾಗಿ ಪಡೆಯುವುದು 4] ರೈತರು ತಮ್ಮ ವಾಸ್ತವಿಕ ಉಪಯೋಗಕ್ಕಾಗಿ ಹುಲ್ಲನ್ನು ದನಕರುಗಳಿಗೆ ಮಾತ್ರ ಮೇಯಲು ಉಚಿತವಾಗಿ ಅನುಮತಿ ನೀಡುವುದು.
ಪಿ.ಆರ್. 310
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ.ವಿ ಜಯಲಕ್ಷ್ಮೀ ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ