KA / BG-GPO/2515/WPP-47/2009-2011
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ
್ರಕಟಿಸಲಾದುದು
ಸಂಪುಟ ೧೪೪ ಬೆಂಗಳೂರು, ಗುರುವಾರ, ಜುಲೈ ೧೬, ೨೦೦೯ (ಆಷಾಡ
೨೫, ಶಕ ವರ್ಷ ೧೯೩೧) ಸಂಚಿಕೆ ೨೯
ಭಾಗ - ೪ಎ
ರಾಜ್ಯದ ವಿಧ
ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
್ರದ ಮತ್ತು ರಾಜ್ಯದ ಶಾಸನಗಳ
ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ
ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.
ನಗರಾಭಿವೃದ್ಧಿ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ನಅಇ 52 ಗುಅಪ್ರಾ 2009, ಬೆಂಗಳೂರು, ದಿನಾಂಕ:16ನೇ ಜೂನ್ 2009
ಕರ್ನಾಟಕ ನಗರ ಮತ್ತು ಗ್ರಾಮಾಂತರ ಕಾಯ್ದೆ 1961ರ ಕಲಂ 4(ಎ) ರನ್ವಯ ಗುಲ್ಬರ್ಗಾ ಜಿಲ್ಲೆ ಚಿತ್ತಾಪೂರ ತಾಲ್ಲೂಕು, ಚಿತ್ತಾಪುರ ಪಟ್ಟಣಕ್ಕೆ ಸ್ಥಳೀಯ ಯೋಜನಾ ಪ್ರದೇಶವೆಂದು ಘೋಷಿಸಲಾಗಿದೆ. ಇದರೊಂದಿಗೆ ಲಗತ್ತಿಸಿರುವ ಅನುಬಂಧ-1 ರಲ್ಲಿ ಗ್ರಾಮಗಳ ವಿವರಗಳನ್ನು ಹಾಗೂ ಅನುಬಂಧ-2 ರಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಎಲ್ಲೆಯ ವಿವರಗಳನ್ನು ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಟಿ. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ
ಅನುಬಂಧ
-1
| ಕ ್ರ.ಸಂ | ಗ್ರಾಮ/ಪಟ್ಟಣ | ವಿಸ್ತೀರ್ಣ ಹೆಕ್ಟೇರುಗಳಲ್ಲಿ ಕ ಂದಾಯ ಕ್ಷೇತ್ರ ಸೇರಿ ಸುಮಾರು | ಷರಾ |
| 1 | ಕಸಬಾ ಚಿತ್ತಾಪೂರ | 2370.00 | ಪ ೂರ್ಣ ಕ ಂದಾಯ ಗ್ರಾಮ ಮತ್ತು ಗ್ರಾಮಠಾಣೆ ಸೇರಿ |
| 2 | ಪೇಟ ಚಿತ್ತಾಪೂರ | 1075.00 | -ಅದೇ- |
| 3 | ಕೆ. ನಾಗಾಂವ | 2556.00 | -ಅದೇ- |
| 4 | ವ ೂಗ್ಲಾ ೆ | 794.00 | -ಅದೇ- |
| 5 | ವ ುರಗೋಳ | 967.00 | -ಅದೇ- |
| 6 | ಇಟಗಾ | 680.00 | -ಅದೇ- |
| 7 | ವ ುುಡಬೂಳ | 878.00 | -ಅದೇ- |
| ಒಟ್ಟು | 9320.00 |
ಸಿ.ಟಿ. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ
ನಗರಾಭಿವೃದ್ಧಿ ಇಲಾಖೆ
ಅನುಬಂಧ
-2
ಚಿತ್ತಾಪೂರ ಪಟ್ಟಣಕ್ಕೆ ಉದ್ದೇಶಿಸಲಾದ ಸ್ಥಳೀಯ ಯೋಜನಾ ಕ್ಷೇತ
್ರದ ಸರಹದ್ದು ವಿವರಣೆ
ಮುಡಬೂಳ ಗ್ರಾಮದ ಉತ್ತರ ಪಶ್ಚಿಮ ದಿಕ್ಕಿನಲ್ಲಿ ಸರ್ವೆ ನಂ. 167 ರಿಂದ 169 ರವರೆಗೆ ಮತ್ತು 173, 175, 178 ರಿಂದ 190 ಸರ್ವೆ ನಂಬರಿಗೆ ಪ್ರವೇಶಿಸಿ, ಮುಡಬೂಳ ಗ್ರಾಮ ಠಾಣಕ್ಕೆ ಪ್ರವೇಶಿಸುತ್ತದೆ. ನಂತರ ಸರ್ವೆ ನಂಬರ 19ರಲ್ಲಿ ಬಂದು ಮುಂದೆ ಮರಗೋಳ ಗ್ರಾಮದ ಸರ್ವೆ ನಂಬರ 119ಕ್ಕೆ ಪ್ರವೇಶಿಸಿ ಸರ್ವೆ ನಂ. 120, 121, 124, 125, 127, 128ಕ್ಕೆ ಬಂದು ಅಲ್ಲಿಂದ ಪೂರ್ವಕ್ಕೆ ತಿರುಗಿ ಸರ್ವೆ ನಂ. 129, 130, 131, 132, 133ರ ಮುಖಾಂತರ ಹಾಯ್ದು ಇಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 134, 167ರಲ್ಲಿ ಬಂದು ಅಲ್ಲಿಂದ ತಿರುಗಿ ಸರ್ವೆ ನಂ. 168 ಬಂದು ನಂತರ ಇಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 169, 174, 175, 176ಕ್ಕೆ ಬಂದು ಅಲ್ಲಿಂದ ಪೂರ್ವಕ್ಕೆ ಮುಂದುವರಿದ ಮೋಗಲಾ ಗ್ರಾಮದ ಸರ್ವೆ 36ಕ್ಕೆ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 37, 38, 41, 42ಕ್ಕೆ ಬಂದು ಸೇರಿ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 44, 45, 48ಕ್ಕೆ ಸೇರುತ್ತೆ ಅಲ್ಲಿಂದ ಪೂರ್ವಕ್ಕೆ ತಿರುಗಿ ಸರ್ವೆ ನಂ. 52ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 53, 63, 64, 65, 69, 70, 71, 72ಕ್ಕೆ ಬಂದು ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 73, 104, 125, 109 ರಲ್ಲಿ ಬಂದು ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 110 ರಲ್ಲಿ ಪ್ರವೇಶಿಸಿ ರೈಲ್ವೆ ಹಳಿದಾಟಿ ಸರ್ವೆ ನಂ. 152ರಲ್ಲಿ ಪ್ರವೇಶಿಸಿ ಸರ್ವೆ ನಂ. 153 ರಲ್ಲಿ ಸೇರಿ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 154, 155, 156, 157, 158ರ ಮುಖಾಂತರ ಇಟಗಿ ಗ್ರಾಮದ ಸರ್ವೆ ನಂ. 42ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 43, 44ರಲ್ಲಿ ಬಂದು ಪಶ್ಚಿಮಕ್ಕೆ ತಿರುಗಿ ಸರ್ವೆ ನಂ. 45 ರಲ್ಲಿ ಸೇರಿ ಅಲ್ಲಿಂದ ದಕ್ಷಿಣಕ್ಕೆ ತಿರುಗಿ ಸರ್ವೆ ನಂ. 57, 58, 59, 60, 61 ರಲ್ಲಿ ಬಂದು ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಸರ್ವೆ ನಂ, 62, 65, 66, 75, 77ರ ಮುಖಾಂತರ 88, 89, 90ರಲ್ಲಿ ಬಂದು ಅಲ್ಲಿಂದ ತಿರುಗಿ ಸರ್ವೆ ನಂ. 92ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 93, 94, 95, 96ಕ್ಕೆ ಬಂದು ಕೆ. ನಾಗಾಂವ ಗ್ರಾಮದ ಸರ್ವೆ ನಂ. 148ರಲ್ಲಿ ಪ್ರವೇಶಿಸಿ ಸರ್ವೆ ನಂ. 149ರ ಮುಖಾಂತರ ಚಿತ್ತಾಪೂರ ಗ್ರಾಮದ ಸರ್ವೆ ನಂ. 129 ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 130, 131, 133, 132, 136, 137, 144 ರಿಂದ 153 ರ ಮುಖಾಂತರ ಪಶ್ಚಿಮಕ್ಕೆ ತಿರುಗಿ ಸರ್ವೆ ನಂ. 154ರಲ್ಲಿ ಪ್ರವೇಶಿಸಿ ಅಲ್ಲಿಂದ ಕೆ. ನಾಗಾಂವ ಗ್ರಾಮದ ಸರ್ವೆ ನಂ. 302ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 303, 304, 305, 306ರ ಮುಖಾಂತರ ಮುಂದುವರಿದು ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಸರ್ವೆ ನಂ. 308ರಲ್ಲಿ ಪ್ರವೇಶಿಸಿ ಅಲ್ಲಿಂದ ಪೇಟ ಚಿತ್ತಾಪೂರ ಸರ್ವೆ ನಂ. 239ರಲ್ಲಿ ಪ್ರವೇಶಿಸಿ ಸರ್ವೆ ನಂ. 240ರಲ್ಲಿ ಬಂದು ಮತ್ತೆ ಪಶ್ಚಿಮಕ್ಕೆ ಅಲ್ಲಿಂದ ತಿರುಗಿ ಸರ್ವೆ ನಂ. 241, 242ರಲ್ಲಿ ಹಾಯ್ದು ಕೆ. ನಾಗಾಂವ ಗ್ರಾಮದ ಸರ್ವೆ ನಂ. 319ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ 323, 324, 325ರಲ್ಲಿ ಬಂದು ಅಲ್ಲಿಂದ ಪಶ್ಚಿಮಕ್ಕೆ ತಿರುಗಿ ಸರ್ವೆ ನಂ. 326,327,328,329ರ ಮುಖಾಂತರ ಹಾಯ್ದು ಪೇಟ ಚಿತ್ತಾಪೂರ ಗ್ರಾಮದ ಸರ್ವೆ ನಂ. 251ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 252ರಲ್ಲಿ ಹಾಯ್ದು ಕೆ. ನಾಗಾಂವ ಗ್ರಾಮದ ಸರ್ವೆ ನಂ. 339ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 340 ಮತ್ತು 341ರ ಮುಖಾಂತರ ಮುಂದುವರಿದು ಮತ್ತೆ ಚಿತ್ತಾಪೂರ ಗ್ರಾಮದ ಸರ್ವೆ ನಂ. 517, 518, 519ರ ಮುಖಾಂತರ ಮುಂದುವರಿದು ಸರ್ವೆ ನಂ. 520, 521, 522, 525, 526, 527ರಲ್ಲಿ ಹಾಯ್ದು ಅಲ್ಲಿಂದ ಕೆ., ನಾಗಾಂವ ಗ್ರಾಮದ ಸರ್ವೆ ನಂ. 369ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 370, 371, 372, 373ರ ಮುಖಾಂತರ ಹಾಯ್ದು ಮತ್ತೆ ಪೇಟ ಚಿತ್ತಾಪೂರ ಗ್ರಾಮದ ಸರ್ವೆ ನಂ. 544ರಲ್ಲಿ ಪ್ರವೇಶಿಸಿ ನಂತರ ಮತ್ತೆ ಕೆ. ನಾಗಾಂವ ಗ್ರಾಮದ ಸರ್ವೆ ನಂ. 374ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 376, 377ರಲ್ಲಿ ಹಾಯ್ದು ಮತ್ತೆ ಪೇಟ ಚಿತ್ತಾಪೂರ ಗ್ರಾಮದ ಸರ್ವೆ ನಂ. 559ರಲ್ಲಿ ಪ್ರವೇಶಿಸಿ ಸರ್ವೆ ನಂ. 560ರಲ್ಲಿ ನಿಂತು ಅಲ್ಲಿಂದ ಉತ್ತರ ದಿಕ್ಕಿಗೆ ತಿರುಗಿ ಕೆ. ನಾಗಾಂವ ಗ್ರಾಮದ ಸರ್ವೆ ನಂ. 380ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 381ರ ಮುಖಾಂತರ ರೈಲ್ವೆ ಹಳಿ ದಾಟಿ ಸರ್ವೆ ನಂ. 490 ಮತ್ತು 489ರ ಮುಖಾಂತರ ಮುಂದುವರಿದು ಅಲ್ಲಿಂದ ಮತ್ತೆ ಪೇಟೆ ಚಿತ್ತಾಪೂರ ಗ್ರಾಮದ ಸರ್ವೆ ನಂ. 561ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 562ಸರ ಮುಖಾಂತರ ಮುಂದುವರಿದು ಮತ್ತೆ ಕೆ. ನಾಗಾಂವ ಗ್ರಾಮದ ಸರ್ವೆ ನಂ. 491, 492, 493 ರಲ್ಲಿ ಹಾಯ್ದು ಅಲ್ಲಿಂದ ಸರ್ವೆ ನಂ. 497, 498ರಲ್ಲಿ ಹಾಯ್ದು ಮತ್ತೆ ಪೇಟೆ ಚಿತ್ತಾಪೂರ ಗ್ರಾಮದ ಸರ್ವೆ ನಂ. 585ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 586, 602, 603 ರಲ್ಲಿ ಹಾಯ್ದು ಅಲ್ಲಿಂದ ಉತ್ತರಕ್ಕೆ ತಿರುಗಿ ಸರ್ವೆ ನಂ. 604ರಲ್ಲಿ ಸೇರಿ ಅಲ್ಲಿಂದ ಮತ್ತೆ ಉತ್ತರಕ್ಕೆ ತಿರುಗಿ ಸರ್ವೆ ನಂ. 609, 610, 611, 510 ರ ಮುಖಾಂತರ ಹಾಯ್ದು ಮತ್ತೆ ಕೆ. ನಾಗಾಂವ ಗ್ರಾಮದ ಸರ್ವೆ ನಂ. 508ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 511, 512 ರ ಮುಖಾಂತರ ಹಾಯ್ದು ಮತ್ತೆ ಪೇಟೆ ಚಿತ್ತಾಪೂರ ಗ್ರಾಮದ ಸರ್ವೆಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೭೧ ನಂ. 623ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 624, 625, 626, 627, 628, 635, 636ರ ಮುಖಾಂತರ ಹಾಯ್ದು ಮತ್ತೆ ಕೆ. ನಾಗಾಂವ ಗ್ರಾಮದ ಸರ್ವೆ ನಂ. 516ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 517ರಲ್ಲಿ ಬಂದು ಮತ್ತೆ ಕಸಬಾ ಚಿತ್ತಾಪೂರ ಗ್ರಾಮದ ಸರ್ವೆ ನಂ. 157ರಲ್ಲಿ ಪ್ರವೇಶಿಸಿ ಇಲ್ಲಿಂದ ಮತ್ತೆ ಕೆ. ನಾಗಾಂವ ಗ್ರಾಮದ ಸರ್ವೆ ನಂ. 521ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 523, 524, 525ರಲ್ಲಿ ಸೇರಿ ಅಲ್ಲಿಂದ ಪೂರ್ವಕ್ಕೆ ತಿರುಗಿ ಸರ್ವೆ ನಂ. 526ರಲ್ಲಿ ಪ್ರವೇಶಿಸಿ ಅಲ್ಲಿಂದ ಕಸಬಾ ಚಿತ್ತಾಪೂರ ಸರ್ವೆ ನಂ. 53ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 55, 56, 69, 70ಕ್ಕೆ ಬಂದು ಅಲ್ಲಿಂದ ತಿರುಗಿ ಸರ್ವೆ ನಂ. 71, 72ರಲ್ಲಿ ಹಾಯ್ದು ಮುಡಬೂಳ ಗ್ರಾಮದ ಸರ್ವೆ ನಂ. 106, 107, 108ರಲ್ಲಿ ಪ್ರವೇಶಿಸಿ ಅಲ್ಲಿಂದ ಸರ್ವೆ ನಂ. 128, 130, 131, 135, 152, 153, 160, 161, 166ರಲ್ಲಿ ಹಾಯ್ದು ಮೂಡಬೂಳ ಗ್ರಾಮದ ಸರ್ವೆ ನಂ. 167ರಲ್ಲಿ ಸೇರಿ ಮುಕ್ತಾಯವಾಗುತ್ತದೆ.
ಸಿ.ಟಿ. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ ಪಿ.ಆರ್. 348
ನಗರಾಭಿವೃದ್ಧಿ ಇಲಾಖೆ
ಅಧಿಸೂಚನೆ
ಸಂಖ್ಯೆ:ನಅಇ 138 ಮೈಅಪ್ರಾ 2009, ಬೆಂಗಳೂರು, ದಿನಾಂಕ : 16ನೇ ಜೂನ್ 2009
ಉಡುಪಿ ಜಿಲ್ಲೆ ಕುಂದಾಪುರ ಪಟ್ಟಣ ಸ್ಥಳೀಯ ಯೋಜನಾ ಪ್ರದೇಶಕ್ಕೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಪ್ರಕರಣ ಕಲಂ 4(ಸಿ)(1) ಹಾಗೂ 4(ಸಿ)(3) (i) (ii) (iii) (ಎ) ಮತ್ತು (ಬಿ) ಹಾಗೂ (iv) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ:28.2.2009 ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರುವಂತೆ ಈ
| ಕ ್ರ..ಸಂ | ಪದನಾಮ | ಹೆಸರು ಮತ್ತು ವಿಳಾಸ |
| 1 | ಅಧ್ಯಕ್ಷರು | ಸರ್ಕಾರದಿಂದ ನೇಮಿಸಲಾಗುವುದು. |
| 2 | ಸದಸ್ಯ ಕಾರ್ಯದರ್ಶಿ | ನಗರ ಯೋಜನಾ ಸಹಾಯಕ ನಿರ್ದೇಶಕರು, ಉಡುಪಿ ಇವರನ್ನು ಈಗಿನ ಕರ್ತವ್ಯದ ಜೊತೆಗೆ ಹೆಚ್ಚುವರಿಯಾಗಿ ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ. |
| 3 | ಸ್ಥಳೀಯ ಸಂಸ್ಥೆಗಳ ಪ ್ರತಿನಿಧಿಗಳು | 1) ಕುಂದಾಪುರ ಪುರಸಭ ಯ ಚುನಾಯಿತ ಸದಸ್ಯರಲ್ಲ್ಲೊಬ್ಬರು ೆ 2) ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ/ಆಡಳಿತಾಧಿಕಾರಿಗಳು |
| 4 | ವ ುೂರು ಜನ ಇತರೇ ಸದಸ್ಯರು | ಸರ್ಕಾರದಿಂದ ನೇಮಿಸಲ್ಪಡುವ ಅಧಿಕಾರೇತರ ಸದಸ್ಯರು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಟಿ. ನಾರಾಯಣಸ್ವಾಮಿ
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 350
ನಗರಾಭಿವೃದ್ಧಿ ಇಲಾಖೆ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ:ಸಿಒ 33 ಸಿಎನ್ಎಸ್ 2008, ಬೆಂಗಳೂರು, ದಿನಾಂಕ:8ನೇ ಜೂನ್ 2009
ಸರ್ಕಾರದ ಅಧಿಸೂಚನೆ ಸಂಖ್ಯೆ :ಸಿಒ 33 ಸಿಎನ್ಎಸ್ 2008 ದಿನಾಂಕ:27.8.2008ರಲ್ಲಿ ದಾವಣಗೆರೆ ಜಿಲ್ಲೆ ಮತ್ತು ತಾಲ್ಲೂಕಿನ ದಾವಣಗೆರೆ ತಾಲ್ಲೂಕು ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿ., ದಾವಣಗೆರೆ ಇದರ ಆಡಳಿತ ಮಂಡಳಿಗೆ ಮಾಡಿದ್ದ ಎಲ್ಲಾ ನಾಮನಿರ್ದೇಶನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ದಾವಣಗೆರೆ ಜಿಲ್ಲೆ ಮತ್ತು ತಾಲ್ಲೂಕಿನ ದಾವಣಗೆರೆ ತಾಲ್ಲೂಕು ವ್ಯವಸಾಯಗಾರರ ಪರಿವರ್ತನಾ ಕೈಗಾರಿಕಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘ ನಿ., ದಾವಣಗೆರೆ ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
೫೭೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ1. ಶ್ರೀ ಕೆ.ಜಿ. ರವಿಕುಮಾರ್ ಬಿನ್ ಕೆ.ಜಿ. ಶಿವಶಂಕರಪ್ಪ, ಕುರ್ಕಿ ಗ್ರಾಮ, ದಾವಣಗೆರೆ ತಾಲ್ಲೂಕು
2. ಶ್ರೀಮತಿ ಕೆ.ಆರ್. ಆಶಾದೇವಿ ಕೋಂ ಎನ್.ಎಂ.ರವಿ, ಹೊಸ ಬೆಳವನೂರು, ದಾವಣಗೆರೆ ತಾ:
3. ಶ್ರೀ ಆರ್.ಎನ್. ಶ್ರೀನಿವಾಸಮೂರ್ತಿ ಬಿನ್ ಕೆ.ಆರ್. ನಾಗರಾಜ್, ನಂ. 778/59, ಸರಸ್ವತಿ ನಗರ, ನಿಟ್ಟುವಳ್ಳಿ, ದಾವಣಗೆರೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 352
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ:ಸಿಒ 45 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಪಾವಗಡ ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಡಿ. ನರಸಿಂಹಯ್ಯ ಬಿನ್ ನರಸಿಂಹಪ್ಪ, ವೇಣುಗೋಪಾಲ ದೇವಸ್ಥಾನ ಬಳಿ, ಪಾವಗಡ ತಾ:
2. ಶ್ರೀ ಮಲ್ಲರೆಡ್ಡಿ ಬಿನ್ ಸುಬ್ಬರಾಯಪ್ಪ, ನಾಗಲಮಡಿಕೆ, ಪಾವಗಡ ತಾಲ್ಲೂಕು
3. ಶ್ರೀಮತಿ ಜ್ಯೋತಿ ಕೋಂ ತಿಪ್ಪೇಸ್ವಾಮಿ, ಸಿದ್ದಾಪುರ, ಪಾವಗಡ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 353
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ:ಸಿಒ 46 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ತುಮಕೂರು ಜಿಲ್ಲೆ ತುರುವೇಕೆರೆ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ತುರುವೇಕೆರೆ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ತುರುವೇಕೆರೆ ಇವುಗಳ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ತುರುವೇಕೆರೆ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ.,
ಶ್ರೀ ಆರ್. ಹೇಮಚಂದ್ರ ಬಿನ್ ಲೇಟ್ ಬಿ. ರಂಗಪ್ಪ ಅರೆಮಲ್ಲೇನಹಳ್ಳಿ ಗ್ರಾಮ ಮತ್ತು ಅಂಚೆ, ತುರುವೇಕೆರೆ ತಾ:
ತುರುವೇಕೆರೆ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ.,
1. ಶ್ರೀ ಟಿ.ಸಿ. ರಾಜು ಬಿನ್ ಚಿಕ್ಕಣ್ಣ, ತಾವರೆಕೆರೆ ಗ್ರಾಮ, ತೊರೆಮಾವಿನಹಳ್ಳಿ ಅಂಚೆ, ಕಸಬಾ ಹೋ:ತುರುವೇಕೆರೆ ತಾ:
2. ಶ್ರೀಮತಿ ಶಾಂತಮ್ಮ ಕೋಂ ಗಂಗಾಧರಯ್ಯ, ಗೊಟ್ಟಿಕೆರೆ ಗ್ರಾಮ, ಪುರ ಅಂಚೆ, ಕಸಬಾ ಹೋ:ತುರುವೇಕೆರೆ ತಾ:
3. ಶ್ರೀ ನಾಗರಾಜು ಬಿನ್ ರಂಗಸ್ವಾಮಿ, ಮೇಲಿನವಳಗೆರೆಹಳ್ಳಿ ಗ್ರಾಮ, ಮಾವಿನಕೆರೆ ಅಂಚೆ, ದಬ್ಬೇಘಟ್ಟ ಹೋ ತುರುವೇಕೆರೆ ತಾ:
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 354
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೭೩
ಅಧಿಸೂಚನೆ
ಸಂಖ್ಯೆ:ಸಿಒ 47 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ನಾಗಮಂಗಲ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ನಾಗಮಂಗಲ ಇವುಗಳ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ನಾಗಮಂಗಲ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ.,
ಶ್ರೀ ಎನ್. ಕೃಷ್ಣಪ್ಪ ಬಿನ್ ನಂಜೇಗೌಡ, ಹೂವಿನಹಳ್ಳಿ ಗ್ರಾಮ, ಮಾಯಾಗಾನಹಳ್ಳಿ ಅಂಚೆ, ನಾಗಮಂಗಲ ತಾ:
ನಾಗಮಂಗಲ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ.,
1. ಶ್ರೀ ಎಸ್.ಎನ್. ಚಂದ್ರಶೇಖರ್ ಬಿನ್ ನಾರಾಯಣಗೌಡ, ಶೆಟ್ಟಿಹಳ್ಳಿ, ಕುಡುಗುಬಾಳು ಅಂಚೆ, ನಾಗಮಂಗಲ ತಾ:
2. ಶ್ರೀಮತಿ ಸಾವಿತ್ರಮ್ಮ ಕೋಂ ಕೃಷ್ಣೇಗೌಡ, ಶಿವನಹಳ್ಳಿ ಗ್ರಾಮ, ಮಾಯಾಗಾನ ಅಂಚೆ ನಾಗಮಂಗಲ ತಾ:
3. ಶ್ರೀ ಎಂ. ಕೃಷ್ಣಮೂರ್ತಿ ಬಿನ್ ಮಾಯಿಗಯ್ಯ ತೊಳಲೆ ಗ್ರಾಮ, ಮುಳುಕುಟ್ಟೆ ಅಂಚೆ, ನಾಗಮಂಗಲ ತಾ:
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 355
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 48 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ರಾಮೇಗೌಡ ಬಿನ್ ಚನ್ನೇಗೌಡ, ಕಿರುಗಾವಲು, ಮಳವಳ್ಳಿ ತಾಲ್ಲೂಕು ಇವರನ್ನು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಮಳವಳ್ಳಿ ಇವುಗಳ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 356
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 49 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಗ್ರಾಮೀಣ ಕಸಬುದಾರರ ಕೈಗಾರಿಕಾ ವಿವಿಧೋದ್ಧೇಶ ಸಹಕಾರ ಸಂಘ ನಿ., ಪಾಂಡವಪುರ ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
೫೭೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ1. ಶ್ರೀ ವಿ. ಸುರೇಶ ಬಿನ್ ವೆಂಕಟೇಗೌಡ, ಕನ್ನಂಬಾಡಿ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ
2. ಶ್ರೀಮತಿ ಸಿದ್ದಗಂಗಮ್ಮ ಕೋಂ ರೇಣುಕಾಚಾರ್ಯ, ಪಾಂಡವಪುರ ಟೌನ್, ಮಂಡ್ಯ ಜಿಲ್ಲೆ
3. ಶ್ರೀ ಮಲ್ಲೇಶ್ ಬಿನ್ ಶಿವಲಿಂಗಯ್ಯ, ಹರಿಜನ ಕಾಲೋನಿ, ಪಾಂಡವಪುರ, ಮಂಡ್ಯ ಜಿಲ್ಲೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 357
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 51 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಅರಕಲಗೂಡು ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ಕಮಲಮ್ಮ ಕೋಂ ಕುಮಾರಸ್ವಾಮಿ, ರಾಮನಾಥಪುರ
2. ಶ್ರೀ ಬಿ.ಎಂ. ರುದ್ರಪ್ಪ ಮೋಕಳಿ ಅರಕಲಗೂಡು ತಾಲ್ಲೂಕು
3. ಶ್ರೀ ಚಂದ್ರ ಬಿನ್ ಜವರಯ್ಯ, ಜೈಭೀಮನಗರ, ಅರಕಲಗೂಡು ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚ್ಚಾಚಾರಿ
ಪಿ.ಆರ್. 358
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 53 ಸಿಎನ್ಎಸ್ 2009, ಬೆಂಗಳೂರು, ದಿನಾಂಕ:6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಗದಗ ಜಿಲ್ಲೆ ಮುಂಡರಗಿ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಮುಂಡರಗಿ ಇದರ ಆಡಳಿತ ಮಂಡಳಿಗೆ ಸದಸ್ಯರುಗಳನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಶಂಕರಗೌಡ ಲೆಂಕನಗೌಡ ಪಾಟೀಲ ಸಾ: ಶೀಂಗಟರಾಯನಕೇರಿ, ತಾ: ಮುಂಡರಗಿ
2. ಶ್ರೀ ಗುಡದಪ್ಪ ಹನುಮಪ್ಪ ದೇಸಾಯಿ ಸಾ: ನಾಗರಹಳ್ಳಿ ತಾ:ಮುಂಡರಗಿ
3. ಶ್ರೀಮತಿ ಹೇಮಕ್ಕ ಶಾಂತವೀರಯ್ಯ ಶಾಸ್ತ್ರಿಮಠ ಸಾ:ಹೆಸರೂರು ತಾ:ಮುಂಡರಗಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚ್ಚಾಚಾರಿ
ಪಿ.ಆರ್. 359
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 55 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 6ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಡಿ.ಎಸ್. ಸಿಂಧೆಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೭೫ ನಂ.ಎನ್.ಎಸ್ 7, ಚೆಲುವಾಂಬ ನರ್ಸಸ್ ಕ್ವಾಟ್ರಸ್, ಯಾದಗಿರಿ, ಮೈಸೂರು-20 ಇವರನ್ನು ಕರ್ನಾಟಕ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳ ನಿ., ಬೆಂಗಳೂರು ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚ್ಚಾಚಾರಿ
ಪಿ.ಆರ್. 360
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 56 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 9ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ತರೀಕೆರೆ ಆಡಳಿತ ಮಂಡಳಿಗಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಡಿ.ಆರ್. ಸತೀಶ್ ಬಿನ್ ಡಿ.ಹೆಚ್. ರಂಗಪ್ಪ, ದೊಡ್ಡಬೋಕಿಕೆರೆ ಅಂಚೆ, ತರೀಕೆರೆ ತಾಲ್ಲೂಕು
2. ಶ್ರೀಮತಿ ಭಾಗ್ಯ ಕೋಂ ಮುರುಗೇಶ್, ಬಗ್ಗವಳ್ಳಿ, ತರೀಕೆರೆ ತಾಲ್ಲೂಕು
3. ಶ್ರೀ ಟಿ. ವಿಜಯ್ನಾಯ್ಕ್ ಇಟ್ಟಿಗೆ, ತರೀಕೆರೆ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚ್ಚಾಚಾರಿ
ಪಿ.ಆರ್. 361
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 61 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 8ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಎ.ಪಿ. ಸೀತಾರಾಂ ಬಿನ್ ಅಟ್ಟೆ ಪುಟ್ಟಪ್ಪ ಹಂಸಗಾರು ಗ್ರಾಮ, ತಾಳಗುಪ್ಪ ಅಂಚೆ, ಸಾಗರ ತಾಲ್ಲೂಕು ಇವರನ್ನು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಸಾಗರ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 362
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 131 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 10ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 53ಎ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಪಾಂಡಪ್ಪ ಭೀಮಪ್ಪ ದೊಡ್ಡಮನಿ,೫೭೬ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ ಸಾ:ವಜ್ರಹನುಮಾನ ನಗರ, ಬಾಗಲಕೋಟೆ ರಸ್ತೆ, ಬಿಜಾಪುರ ಇವರನ್ನು ಬಿಜಾಪುರ ಜಿಲ್ಲೆ ಮತ್ತು ತಾಲ್ಲೂಕಿನ ನಂದಿ ಸಹಕಾರ ಸಕ್ಕರೆ ಕಾರ್ಖಾನೆ ನಿ., ಚಿಕ್ಕಗಲಗಲಿ, ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 363
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 163 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 8ನೇ ಜೂನ್ 2009
ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಒ 163 ಸಿಎನ್ಎಸ್ 2008 ದಿನಾಂಕ:28.2.2009ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ನೆಲಮಂಗಲ ಇದರ ಆಡಳಿತ ಮಂಡಳಿಗೆ ಮಾಡಿದ್ದ ಶ್ರೀ ರಾಜಣ್ಣ ಬಿನ್ ಲೇಟ್ ಅನ್ನದಾನಪ್ಪ, ಹಂಚೀಪುರ, ನೆಲಮಂಗಲ ತಾಲ್ಲೂಕು ಇವರ ನಾಮನಿರ್ದೇಶನವನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 364
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
COMMERCE & INDUSTRIES SECRETARIAT
NOTIFICATION
No. CI. 377:MMM.2008, Bangalore, Dated: 2nd June 2009
In pursuance of Sub-section 2 of Section 8 of the Mines and Minerals (Development and Regulation) Act, 1957, the Government of Karnataka hereby accords sanction for Second renewal of, Mining Lease No. 1586 for a period of 20 years (Twenty years only) w.e.f. 31.10.1992, in favour of M/s Bellary Mining Corporation, for Iron ore, over an area of 15.80 hectares (Fifteen point eight zero hectares only) in Hulukundi, Village Bellary Taluk, Bellary District, as per the sketch furnished by the Director, Department of Mines and Geology, Bangalore, subject to compliance of the provisions of the Mines and Minerals (Development and Regulation) Act, 1957 and Mineral Concession Rules, 1960 as amended from time to time and other applicable Acts and Rules including Forest (Conservation) Act 1980, Environmental Protection Act, 1986, EIA Notification 2006 etc., as amended from time to time and Rules made there under.
Sanction of this Mining lease is also subject to the terms and conditions appended here to and also subject to Court proceedings if any.
By Order and in the name of the Governor of Karnataka
M. VASUDEVAMURTHY
Under Secretary to Government (Mines)
Commerce & Industries Departmentಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೭೭
TERMS AND CONDITIONS OF THE SECOND RENEWAL OF MINING LEASE NO:1586 SANCTIONED
IN GOVERNMENT NOTIFICATION NO. CI.377:MMM 2008 Dated 2.6.2009.
a) Mining lease should be in respect of Iron ore only. If other minerals are found in association with Iron ore, they should be brought to the notice of Government and if the lessee desires to mine these minerals along with Iron ore he/she/it should do so only after the consent of Government is obtained in writing.
b) If beryl or any other substance prescribed U/S 3 of the Atomic Energy Act, XXIX of 1948 is found to occur in the property under the lease, the lessee shall make available such mineral to the Government of India.
c) The lease shall also be subject to the provisions of Rules in Chapter IV of the Minerals Concession Rules, 1960.
d) The lease shall also be subject to the Rules, issued U/S 18 of the Mines & Minerals (D&R) Act, 1957.
e) The lessee shall pay to the Director of Mines and Geology in Karnataka, Bangalore, necessary Security Deposit for due observance of the terms and conditions of the lease in accordance with Rule 32 of the lease issued to him.
f) The lessee shall be governed by all conditions that may be incorporated in the lease deed, to be executed.
g) The lessee shall abide by the rules contained in the Karnataka State Forest Manual, if the lease area covers any forestland.
h) Government shall have the right of purchasing the ore at current market rates.
i) The lease would be determined if the lessee fails to commence execution of the lease deed.
j) The area mentioned above is subject to verification after actual survey and demarcation.
k) The lease shall be for a period of Twenty Years. w.e.f. 31.10.1992.
l) The lessee/s shall pay dead rent, cesses and royalty as detailed below:-
DEAD RENT PAYABLE PER HECTARE PER ANNUM
Ist year of the lease : Nil
2nd year to 5th year of the lease : Not applicable
6th year to 10th year of the lease : Not applicable
11th year of the lease & onwards : Rs.400/-
Surface Rent: Rs.2.50 per hectare per annum on the area used by the lessee/s for mining purposes.
Local & other Cesses: As prevalent in Bellary District.
Royalty: At the rate prescribed in Second Schedule to the Mines & Minerals (D&R) Act, 1957 and as amended from time to time.
m) The total area held by the applicant/s under mining lease including the present one, shall not exceed 10 Sq.Km.
n) Mining operations shall not be commenced/conducted unless a qualified manager and other supervisory staff are appointed as required under the Matalliferous Mines Regulations, 1961 and relevant notices are sent to the Director-General of Mines Safety, Dhanbad with a copy of the same to the concerned Director of Mines Safety.
೫೭೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎo) The minerals should be value added and the Lessee should adhere to existing National Mineral Policy and Karnataka Mineral Policy, 2008.
M. VASUDEVAMURTHY
P.R. 330
Under Secretary to Government (Mines)
Commerce & Industries Department
ಸಾರಿಗೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಾರಿಇ 33 ವಾಈಮ 2009, ಬೆಂಗಳೂರು, ದಿನಾಂಕ: 18ನೇ ಜೂನ್ 2009
ರಸ್ತೆ ಸಾರಿಗೆ ನಿಗಮಗಳ ಅಧಿನಿಯಮ 1950ರ (1950ರ ಕೇಂದ್ರ ಅಧಿನಿಯಮ 64) ಕಲಂ 5 ಉಪ ಕಲಂ-2 ರಲ್ಲಿ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ನಿಯಮಾವಳಿಗಳು, 1961ರ ನಿಯಮ 3(3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಸುನೀಲ್ ಅಗರವಾಲ್, ಭಾ.ಪೋ.ಸೇ., ನಿರ್ದೇಶಕರು (ಸಿ ಮತ್ತು ಪ), ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಇವರನ್ನು ಈ ಕೆಳಕಾಣಿಸಿರುವ ಸಂಸ್ಥೆಗಳ ನಿರ್ದೇಶಕರ ಮಂಡಳಿಯಲ್ಲಿ ಅಧಿಕಾರಿಯುತ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಲಾಗಿದೆ.
(1) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು,
(2) ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು
(3) ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಹುಬ್ಬಳ್ಳಿ,
(4) ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಗುಲ್ಬರ್ಗಾ,
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ಎಸ್. ಶ್ರೀಧ
ರ
ಪಿ.ಆರ್. 365
ಸರ್ಕಾರದ ಅಧೀನ ಕಾರ್ಯದರ್ಶಿ
ಸಾರಿಗೆ ಇಲಾಖೆ
LAW, JUSTICE & HUMAN RIGHTS SECRETARIAT
NOTIFICATION-I
No. LAW 107 LCE 2009, Bangalore, Dated: 17th June 2009
In exercise of the powers conferred bythe proviso to sub-section (1) of Section 6 read with sub- section (1) of Section 10 and sub-section (1) of Section 13 of the Karnataka Civil Courts Act 1964 (Karnataka Act 21 of 1964), the Government of Karnataka in consultation with the High Court of Karnataka hereby establishes, with effect from the date, the Presiding Officers assumes charge of the post, a Court of Civil Judge (Senior Division) at Pandavapura in Mandya District, and fixes Pandavapura as the place at which the said Court of Civil Judge (Senior Division )shall be held and also fixes the local limits of the jurisdiction of the said Court to be the area within the local limits of the revenue taluk of Pandavapura in Mandya District.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-II
No. LAW 107 LCE 2009, Bangalore, Dated: 17th June 2009
In exercise of the powers conferred bythe proviso to sub-section (1) and sub-section (3) of Section 11 of the Code of Criminal Procedure, 1973 (Central Act 2 of 1974), the Government of Karnataka, in consultation with the High Court of Karnataka, hereby establisheds, with effect from theಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೭೯ date, the Presiding Officers assumes charge of the post, a Court of Civil Judge (Senior Division) and Judicial Magistrate First Class at Pandavapura in Mandya District.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-III
No. LAW 107 LCE 2009, Bangalore, Dated: 17th June 2009
In exercise of the powers conferred by sub-section (1) of Section 13 of the Karnataka Civil Courts Act 1964 (Karnataka Act 21 of 1964), and in partial modification of the notifications issued earlier in this behalf, the Government of Karnataka, in consultation with the High Court of Karnataka, hereby varies with effect from the date, the Presiding Officers assumes charge of the post of the Civil Judge (Senior Division) at Pandavapura, the local limits of the jurisdiction of the Court of Civil Judge (Senior Division) and Judicial Magistrate First Class, Srirangapatna and Additional Civil Judge (Senior Division), Srirangapatna, by excluding the revenue taluk of Pandavapura from the jurisdication of the said courts.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-IV
No. LAW 107 LCE 2009, Bangalore, Dated: 17th June 2009
In exercise of the powers conferred by Section 8of the Karnataka Civil Courts Act 1964 (Karnataka Act 21 of 1964), the Government of Karnataka in consultation with the High Court of Karnataka, hereby fixes with effect from the date, the Presiding Officers assumes the charge of the post of Civil Judge (Senior Division )and Judicial Magistrate First Class, Pandavapura, the number of Civil Judge (Senior Division) to be appointed to the court of Civil Judge (senior Division) and Judicial Magistrate First Class, Pandavapura in Mandya District to be 'ONE' .
By Order and in the name of the Governor of Karnataka P.R. 366
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-I
No. LAW 11 LCE 2009, Bangalore, Dated: 17th June 2009
In exercise of the powers conferred bythe proviso to sub-section (1) of Section 6 read with sub- section (1) of Section 10 and sub-section (1) of Section 13 of the Karnataka Civil Courts Act 1964 (Karnataka Act 21 of 1964), the Government of Karnataka in consultation with the High Court of Karnataka hereby establishes, with effect from the date, the Presiding Officers assumes charge of the post, a Court of Civil Judge (Senior Division) at Nelamangala in Bangalore Rural District, and fixes Nelamangala as the place at which the said Court of Civil Judge (Senior Division )shall be held and also fixes the local limits of the jurisdiction of the said Court to be the area within the local limits of the revenue taluk of Nelamangala in Bangalore Rural District.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department೫೮೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ
NOTIFICATION-II
No. LAW 11 LCE 2009, Bangalore, Dated: 17th June 2009
In exercise of the powers conferred by the proviso to sub-section (1) and sub-section (3) of Section 11 of the Code of Criminal Procedure, 1973 (Central Act 2 of 1974), the Government of Karnataka, in consultation with the High Court of Karnataka, hereby establishes, with effect from the date, the Presiding Officers assumes charge of the post, a Court of Civil Judge (Senior Division) and Judicial Magistrate First Class at Nelamangala in Bangalore Rural District.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-III
No. LAW 11 LCE 2009, Bangalore, Dated: 17th June 2009
In exercise of the powers conferred by the proviso to sub-section (1) of Section 13 of the Karnataka Civil Courts Act 1964 (Karnataka Act 21 of 1964), and in partial modification of the notifications issued earlier in this behalf, the Government of Karnataka, in consultation with the High Court of Karnataka, hereby establishes, with effect from the date, the Presiding Officers assumes charge of the post of Civil Judge (Senior Division) at Nelamangala the local limits of the jurisdiction of the Court of Principal Civil Judge (Senior Division) I Additional Civil Judge (Senior Division), and II Additional Civil Judge (Senior Division), Bangalore Rural District, Bangalore by excluding th revenue taluk of Nelamangala from the jurisdication of said courts.
By Order and in the name of the Governor of Karnataka
E. SHIVANANDA
Under Secretary to Government (Admn-1)
Law, Justice & Human Rights Department
NOTIFICATION-IV
No. LAW 11 LCE 2009, Bangalore, Dated: 17th June 2009
In exercise of the powers conferred by Section 8of the Karnataka Civil Courts Act 1964 (Karnataka Act 21 of 1964), the Government of Karnataka in consultation with the High Court of Karnataka, hereby fixes with effect from the date, the Presiding Officers assumes charge of the post of Civil Judge (Senior Division) and Judicial Magistrate First Class, Nelamangala the number of Civil Judge (Senior Division) to be appointed to the court of Civil Judge (Senior Division) and Judicial Magistrate First Class, Nelamangala in Bangalore Rural District to be 'ONE' .
By Order and in the name of the Governor of Karnataka P.R. 367
E. SHIVANANDA
Under Secretary to Government (Admn-1)
Law, Justice & Human Rights Department
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಇ 42 ಎಂಆರ್ಇ 2009, ಬೆಂಗಳೂರು, ದಿನಾಂಕ : 20ನೇ ಜೂನ್ 2009 ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ (ನಿಯಂತ್ರಣ ಮತ್ತು ಅಭಿವೃದ್ಧಿ) ಅಧಿನಿಯಮ, 1966ರ ಕಲಂ 11(1)(ix) ರಲ್ಲಿ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಹೊಸದುರ್ಗ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಈಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೮೧ ಕೆಳಕಂಡ ಮೂವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸದಸ್ಯರನ್ನಾಗಿ ನಾಮ ನಿರ್ದೇಶನ
| ಕ ್ರ..ಸಂ | ಸದಸ್ಯರ ಹೆಸರು ಶ್ರೀ/ಶ್ರೀಮತಿ |
| 1 | ಶಿ ್ರೕದೇವಿ ಪಿ.ಕೋಂ ಆರ್.ರಮೇಶ್ ಜಾಗೃತಿ ನಿವಾಸ, ವಿಜಯನಗರ, ಹೊಸದುರ್ಗ. |
| 2 | ಕ ೆ .ಎಸ್. ರುದೆ ್ರೕಶ್ ಬಿನ್ ಶಿವಲಿಂಗಪ್ಪ ರ ಮಾಘಟ್ಟ ಅಂಚೆ, ಹೊಳಲ್ಕೆರೆ ತಾಲ್ಲೂಕು |
| 3 | ಅಣ್ಣಪ್ಪ ಸ್ವಾಮಿ ಬಿನ್ ಲಕ್ಷ್ಮಭೋವಿ ಯಲ್ಲಾಭೋವಿ ಹಟ್ಟಿ, ಮಾಡದಕೆರೆ ಹೋಬಳಿ ಹೊಸದುರ್ಗ ತಾಲ್ಲೂಕು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಸಿ.ಕೆ. ವಾಸುದೇವ ಮೂರ್ತಿ
ಸರ್ಕಾರದ ಅಧೀನ ಕಾರ್ಯದರ್ಶಿ
ಪಿ.ಆರ್. 368
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ:ಸಿಒ 58 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 19ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಬಸವರಾಜಶೆಟ್ಟಿ ಬಿನ್ ಬಸವಶೆಟ್ಟಿ ರಾಮನಾಥಪುರ, ಅರಕಲಗೂಡು ತಾಲ್ಲೂಕು ಇವರನ್ನು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಅರಕಲಗೂಡು ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 369
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ:ಸಿಒ 59 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 19ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಮಂಡ್ಯ ಜಿಲ್ಲೆ ಮತ್ತು ತಾಲ್ಲೂಕಿನ ರೈತರ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿ (ಆರ್ಎಪಿಸಿಎಂಎಸ್), ಮಂಡ್ಯ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಎಲ್. ಸುಬ್ಬೇಗೌಡ ಬಿನ್ ಲಿಂಗೇಗೌಡ ಇಂಡುವಾಳು ಗ್ರಾಮ, ಮಂಡ್ಯ ತಾಲ್ಲೂಕು
2. ಶ್ರೀಮತಿ ವಿಜಯ ಕೋಂ ಶಿವರಾಮು, ಮಾರುತಿನಗರ, ಗುತ್ತಲು ಕಾಲೋನಿ, ಮಂಡ್ಯ ತಾಲ್ಲೂಕು
3. ಶ್ರೀ ಎಂ.ಎಲ್. ಕುಮಾರ್, ಬಿನ್ ಡಾ: ಲಿಂಗಯ್ಯ ''ಇಂಚರ''3ನೇ ತಿರುವು, ಶಿವನಂಜಪ್ಪ ಲೇ-ಔಟ್, ಮಂಡ್ಯ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 370
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ೫೮೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ
ಅಧಿಸೂಚನೆ ಸಂಖ್ಯೆ:ಸಿಒ 25 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 25ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಗುಲ್ಬರ್ಗಾ ಜಿಲ್ಲಾ ಸಹಕಾರ ಹಾಲು ಉತ್ಪಾದಕರುಗಳ ಒಕ್ಕೂಟ ನಿ., ಗುಲ್ಬರ್ಗಾ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ರಾಜಶ್ರೀ ಕೋಂ ಶರಣಗೌಡ ಪಾಟೀಲ 2. ಶ್ರೀ ಜಯಕುಮಾರ ಜಾನ್ ಮೂಲಿಮನಿ
ಪಿ.ಆರ್. 385
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 60 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 19ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ನಿ., ಯಲಬುರ್ಗಾ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ಮೀನಾಕ್ಷಮ್ಮ ಮುಕಸಮುದ್ರ, ಯಲಬುರ್ಗಾ 2. ಶ್ರೀ ಶೇಖರಗೌಡ ಬಸನಗೌಡ ಪಾಟೀಲ, ಚಿಕ್ಕೊಪ್ಪ, ಯಲಬುರ್ಗಾ ತಾಲ್ಲೂಕು 3. ಶ್ರೀ ದುರುಗಪ್ಪ ವೀರಪ್ಪ ಕರಮುಡಿ, ಹಿರೇಮ್ಯಾಗೇರಿ, ಯಲಬುರ್ಗಾ ತಾಲ್ಲೂಕು
ಪಿ.ಆರ್. 371
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 65 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 20ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಸಕಲೇಶಪುರ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ಗಿರೀಜಾಕ್ಷಿ ಕೋಂ ಸುರೇಂದ್ರಕುಮಾರ್, ಹೊಂಗಳ್ಳ ಗ್ರಾಮ, ಹೆತ್ತೂರು ಅಂಚೆ, ಸಕಲೇಶಪುರ 2. ಶ್ರೀ ಹೆಚ್.ಟಿ. ಗಣೇಶ್ ಬಿನ್ ಹೆಚ್.ಇ. ತಮ್ಮೇಗೌಡ ಹೊಸರಹಳ್ಳಿ, ಹೊಸೂರು ಅಂಚೆ, ಎಸಳೂರು ಹೋ: 3. ಶ್ರೀ ಈರಯ್ಯ ಎನ್.ಇ. ಬಿನ್ ಈರಯ್ಯ ನಲ್ಲುಲ್ಲಿ ಕಸಬಾ ಹೋಬಳಿ, ಸಕಲೇಶಪುರ ತಾಲ್ಲೂಕು
ಪಿ.ಆರ್. 372
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ೫೮೩
ಅಧಿಸೂಚನೆ
ಸಂಖ್ಯೆ:ಸಿಒ 66 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 20ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಲ್ಯಾಂಪ್ಸ್ ಸಹಕಾರ ಸಂಘ ನಿ., ಮೂಡಿಗೆರೆ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಚಂದ್ರು ಬಿನ್ ಪುಟ್ಟೇಗೌಡ, ಗುರುಸಿನ ತೋಟ, ಹೊರನಾಡು ಅಂಚೆ, ಮೂಡಿಗೆರೆ ತಾಲ್ಲೂಕು
2. ಶ್ರೀಮತಿ ವಿಜಯಲಕ್ಷ್ಮಿ ಕೋಂ ಸಂಜೀವ, ದೊಡ್ಡಹಳ್ಳ, ಬಣಕಲ್ ಹೋಬಳಿ, ಬಿ. ಹೊಸಹಳ್ಳಿ ಮೂಡಿಗೆರೆ ತಾಲ್ಲೂಕು
3. ಶ್ರೀ ಸುಂದರ್ ಬಿನ್ ಅಂತು, ಜಿ. ಹೊಸಹಳ್ಳಿ, ಗೋಣಿಬೀಡು ಹೋಬಳಿ, ಮೂಡಿಗೆರೆ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಪಿ.ಆರ್. 373
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 67 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 20ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿ., ಮೂಡಿಗೆರೆ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀಮತಿ ಸೀತಾ ಕೋಂ ಚಂದ್ರಶೇಖರ್, ಪಿ.ಬಿ. ರಸ್ತೆ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ
2. ಶ್ರೀಮತಿ ಆಶಾ ಕೋಂ ಇಮ್ತಿಯಾಜ್, ದೊಡ್ಡಬೀದಿ, ಮೂಡಿಗೆರೆ ತಾಲ್ಲೂಕು
3. ಕು. ಸೌಮ್ಯ, ಬಾಳೇಹಳ್ಳಿ, ಬಿದರಹಳ್ಳಿ ಅಂಚೆ, ಮೂಡಿಗೆರೆ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಪಿ.ಆರ್. 374
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 69 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 23ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮತ್ತು 53ಎ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ರೈತರ ಸಹಕಾರ ಸಕ್ಕರೆ ಕಾರ್ಖಾನೆ ನಿ. ರನ್ನನಗರ, ತಿಮ್ಮಾಪುರ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ.
ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಪ ್ರಕರಣ 29(1)ಅಡಿಯಲ್ಲಿ
1. ಶ್ರೀ ಎಲ್.ಎಸ್. ತಳೇವಾಡ್ ಸಾ:ಜಂಬಗಿ (ಕೆ.ಡಿ), ಮುಧೋಳ ತಾ: ಬಾಗಲಕೋಟೆ ಜಿಲ್ಲೆ
೫೮೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೬, ೨೦೦೯ ಭಾಗ - ೪ಎ2. ಶ್ರೀಮತಿ ಕಾಶಿಬಾಯಿ ಸುಭಾಸ್ ಕೊರಡ್ಡಿ ಸಾ:ಬುದ್ನಿ (ಪಿಎಂ), ಮುಧೋಳ ತಾ:ಬಾಗಲಕೋಟೆ ಜಿಲ್ಲೆ
3. ಶ್ರೀ ಯಲ್ಲಪ್ಪ ಸರವಿ, ಸಾ:ಬೆಳಗಲಿ, ಮುಧೋಳ ತಾ: ಬಾಗಲಕೋಟೆ ಜಿಲ್ಲೆ
ಪ ್ರಕರಣ 53ಎ ಅಡಿಯಲ್ಲಿ
1. ಶ್ರೀ ಎಂ.ಎಸ್. ಕಂಬಿ, ಸಾ:ಅಕ್ಕಿಮರಡಿ, ಮುಧೋಳ ತಾಲ್ಲೂಕು, ಬಾಗಲಕೋಟೆ ಜಿಲ್ಲೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 375
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ:ಸಿಒ 157 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 17ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಕರ್ನಾಟಕ ಕೋ-ಆಪ್ ಉಲನ್ ಟೆಕ್ಸ್ಟೈಲ್ ಮಿಲ್ ನಿಯಮಿತ, ಕಮದೋಡ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಮಾರ್ತಾಂಡಪ್ಪ ಚಿಕ್ಕಪ್ಪ ಮೋಟೆಬೆನ್ನೂರ್, ಸಾ:ಪೋ:ಕಜ್ಜರಿ, ರಾಣಿಬೆನ್ನೂರು ತಾಲ್ಲೂಕು
2. ಶ್ರೀ ಸುರೇಶ್ ನೀಲಕಂಠಪ್ಪ ಹಸಾದಿ, ಸಾ:ಪೋ:ಬ್ಯಾಡಗಿ, ಬ್ಯಾಡಗಿ ತಾಲ್ಲೂಕು
3. ಶ್ರೀಮತಿ ಕಸ್ತೂರಮ್ಮ ಕೋಂ ಈರಪ್ಪ ವಣಕೇರಿ, ಅಂಚೆ ನಲ್ಲೂರು, ಬ್ಯಾಡಗಿ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 376
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ:ಸಿಒ 183 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 24ನೇ ಜೂನ್ 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1) ಮತ್ತು ಪ್ರಕರಣ 53ಎ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಬೀದರ್ ಜಿಲ್ಲೆ, ಬಾಲ್ಕಿ ತಾಲ್ಲೂಕಿನ ಮಹಾತ್ಮಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆ ನಿ., ಕನಜಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಪ್ರಕರಣ 29(1)ರಡಿಯಲ್ಲಿ
1. ಶ್ರೀ ಶರಣಪ್ಪಾ ಗುರುಬಸಪ್ಪಾ, ಬಕ್ಕ, ಗಣೇಶನಗರ, ಗಂಜ, ಭಾಲ್ಕಿ
2. ಶ್ರೀಮತಿ ಶಕುಂತಳಾ ಅಣ್ಣಾರಾವ ಹಲಸೆ, ಅಟ್ಟರಗಾ ಅಂಚೆ, ಭಾಲ್ಕಿ ತಾಲ್ಲೂಕು
3. ಶ್ರೀ ವಸಂತರಾವ್ ದಿಗಂಬರ ರಾವ್ ರಾಠೋಡ್, ರಾಮನಾಯ್ಕ ತಾಂಡ, ಬಂತಿ ಅಂಚೆ, ಔರಾದ್
ಪ್ರಕರಣ 53ಎ ಅಡಿಯಲ್ಲಿ
1. ಶ್ರೀ ರಘುನಾಥರಾವ್ ರಾಮಚಂದ್ರರಾವ್, ಶಿವನಗರ ದಕ್ಷಿಣ ಬೀದರ
2. ಶ್ರೀಮತಿ ರತ್ನಮ್ಮ ಶಿವಾನಂದ ಕರೆಪನೂರ್ ನಿಟ್ಟೂರು ಅಂಚೆ, ಭಾಲ್ಕಿ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 377
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ