KA / BG-GPO / 2515 / WPP-47 / 2009-2011
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ
್ರಕಟಿಸಲಾದುದು
ಸಂಪುಟ ೧೪೪ ಬೆಂಗಳೂರು, ಗುರುವಾರ, ಅಕ್ಟೋಬರ್ ೨೨, ೨೦೦೯ (ಆಶ್ವಯುಜ ೩೦, ಶಕ ವರ್ಷ ೧೯೩೧) ಸಂಚಿಕೆ ೪೨
ಭಾಗ - ೪ಎ
ರಾಜ್ಯದ ವಿಧ
ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
್ರದ ಮತ್ತು ರಾಜ್ಯದ ಶಾಸನಗಳ
ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ
ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.
ಕಂದಾಯ ಸಚಿವಾಲಯ
ಅಧಿಸೂಚನೆ ಸಂಖ್ಯೆ: ಕಂಇ 183 ಎಲ್ಆರ್ಎ 2009, ಬೆಂಗಳೂರು, ದಿನಾಂಕ: 1ನೇ ಅಕ್ಟೋಬರ್, 2009 ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ (1962ರ 10ನೇ ಸಂಖ್ಯೆಯ) ಕರ್ನಾಟಕ ಕಾಯ್ದೆ ತಿದ್ದುಪಡಿಯಾದಂತೆ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮ ನಿರ್ದೇಶನ ಮಾಡಿ ಸದರಿ ಭೂ ನ್ಯಾಯ ಮಂಡಳಿಗಳನ್ನು ಪುನರ್ ರಚಿಸಿ ಆದೇಶ ಹೊರಡಿಸಿದೆ.
| ಕ ್ರ.ಸಂ | ಭೂ ನ್ಯಾಯ ಮಂಡಳಿಯ ಹೆಸರು | ಅಧಿಕಾರೇತರ ಸದಸ್ಯರ ಹೆಸರು ಮತ್ತು ವಿಳಾಸ |
| 1 | ಶ್ರೀನಿವಾಸಪುರ ತಾಲ್ಲೂಕು, ಕ ೆ ೂೕಲಾರ ಜಿಲ್ಲೆ | 1. ಶ್ರೀ ಬೈರಾರೆಡ್ಡಿ ಬಿನ್ ಲೇಟ್ ವೆಂಕಟಸ್ವಾಮಿ, ಆವಲಕುಪ್ಪ ಗ್ರಾಮ ಆರ್. ತಿಮ್ಮಸಂದ್ರ ಅಂಚೆ, ಶ್ರೀನಿವಾಸಪುರ ತಾಲ್ಲೂಕು |
| 2. ಶ್ರೀ ಶ್ರೀನಾಥಬಾಬು ಬಿನ್ ವೆಂಕಟರಮಣ (ಮೀಸಲು) ಕಲ್ಲೂರು ಗ್ರಾಮ, ಶ್ರೀನಿವಾಸಪುರ ಅಂಚೆ, ಶ್ರೀನಿವಾಸಪುರ ತಾಲ್ಲೂಕು | ||
| 3. ಶ್ರೀ ಮಧ ುಸೂದನರೆಡ್ಡಿ ಬಿನ್ ಮೆಡಿಕಲ್ ವೆಂಕಟರಮಣಪ್ಪ ಗೌನಪಲ್ಲಿ ಗ್ರಾಮ, ಜನತಾಕಾಲೋನಿ ಮತ್ತು ಅಂಚೆ ಶ್ರೀನಿವಾಸಪುರ ತಾಲ್ಲೂಕು | ||
| 4. ಶ್ರೀ ವಿ. ಪೆದನ್ನ ಬಿನ್ ಲೇಟ್ ವೆಂಕಟರಾಯಪ್ಪ ಕುಂಬಾರ ಅಮೃತನಿಲಯ, ಡಿ.ವಿ.ಜಿ. ರಸ್ತೆ, ಶ್ರೀನಿವಾಸಪುರ ತಾಲ್ಲೂಕು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಟಿ.ಎನ್. ನಾರಾಯಣ ಗೌಡ
ಪಿ.ಆರ್. 574
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಸುಧಾರಣೆ)
(೭೩೭)
೭೩೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ಭಾಗ - ೪ಎಅಧಿಸೂಚನೆ
ಸಂಖ್ಯೆ: ಕಂಇ 189 ಎಲ್ಆರ್ಎ 2009, ಬೆಂಗಳೂರು, ದಿನಾಂಕ: 24ನೇ ಸೆಪ್ಟೆಂಬರ್, 2009
ಕರ್ನಾಟಕ ಭೂ ಸುಧಾರಣೆ ಕಾಯ್ದೆ, 1961ರ (1962ರ 10ನೇ ಸಂಖ್ಯೆಯ) ಕರ್ನಾಟಕ ಕಾಯ್ದೆ ತಿದ್ದುಪಡಿಯಾದಂತೆ ಕಲಂ 48ರ ಉಪ ಕಲಂ (1) ರಿಂದ (3)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಕೆಳಕಂಡ ಭೂ ನ್ಯಾಯ ಮಂಡಳಿಗೆ ಈ ಹಿಂದೆ ಮಾಡಿದ್ದ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ, ಅವರ ಬದಲಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ
| ಕ ್ರ.ಸಂ | ಭೂ ನ್ಯಾಯ ಮಂಡಳಿಯ ಹೆಸರು | ಅಧಿಕಾರೇತರ ಸದಸ್ಯರ ಹೆಸರು ಮತ್ತು ವಿಳಾಸ |
| 1 | ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ | 1. ಶ್ರೀ ಸುರೇಶ್ ಮೂರ್ತಿ ಬಿನ್ ಪುಟ್ಟಮಲ್ಲಯ್ಯ, ಬಳೇಕಟ್ಟೆ, ಕುಪ್ಪಾಳು ಅಂಚೆ, ಕಿಬ್ಬನಹಳ್ಳಿ ಹೋಬಳಿ ತಿಪಟೂರು ತಾಲ್ಲೂಕು |
| 2. ಶ್ರೀ ರೇಣುಕಾ ಪ್ರಸಾದ್ ಬಿನ್ ಕಾಬೋರಪ್ಪ ಕೈದಾಳ ಗೇಟ್, ನಾಗರಘಟ್ಟ ಅಂಚೆ, ನೊಣವಿನಕೆರೆ ಹೋಬಳಿ, ತಿಪಟೂರು ತಾಲ್ಲೂಕು | ||
| 3. ಶ್ರೀಮತಿ ಯಶೋದಮ್ಮ ಕೋಂ. ರಾಜಶೇಖರ್, ಹೊನ್ನವಳ್ಳಿ ಅಂಚೆ ಮತ್ತು ಹೋಬಳಿ, ತಿಪಟೂರು ತಾಲ್ಲೂಕು | ||
| 4. ಶ್ರೀ ರಾಜಣ್ಣ ಬಿನ್ ರಾಮಣ್ಣ ಕರಡಾಳು (ಮೀಸಲು) ನಲ್ಲಿಕೆರೆ ಅಂಚೆ, ಕಿಬ್ಬನಹಳ್ಳಿ ಹೋಬಳಿ ತಿಪಟೂರು ತಾಲ್ಲೂಕು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ.ಎನ್. ನಾರಾಯಣ ಗೌಡ
ಪಿ.ಆರ್. 575
ಸರ್ಕಾರದ ಅಧೀನ ಕಾರ್ಯದರ್ಶಿ
ಕಂದಾಯ ಇಲಾಖೆ (ಭೂ ಸುಧಾರಣೆ)
REVENUE SECRETARIAT
NOTIFICATION
No. RD 212 BHUDASA 2009, Bangalore, Dated: 25th September, 2009
In exercise of the powers conferred by sub-section (1) of section 195 of the Karnataka Land Revenue Act, 1964 (Karnataka Act 12 of 1964), and in partial modification of Notification No. RD 70 Bhudasa 2005, dated 6.5.2005, the Government of Karnataka hereby delegates the powers specified in column (2) of the table below which is being exercised by the officers specified in column (4) of the table to the officers specified in column (3) thereof to be exercised within their jurisdiction.
| Sl. No. | Name of the power | The officer delegated to exercise the power | Powers vested on the date of Notification |
| 1 | Karnataka Land Revenue Rules 1966, Rule 36(ii) To cause incorporate changes in the land records | Technical Assistant to the Deputy Commissioner and Ex- officio Deputy Director of Land Records. | Tahsildar |
By Order and in the name of the Governor of Karnataka,
B.V. CHOUKIMATH
P.R. 576
Under Secretary to Government,
Revenue Department (SSLR)ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ೭೩೯
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 92 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2009
ಸರ್ಕಾರದ ಅಧಿಸೂಚನೆ ಸಂಖ್ಯೆ:ಸಿಒ 92 ಸಿಎನ್ಎಸ್ 2009 ದಿನಾಂಕ:30.7.2009ರಲ್ಲಿ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟಸಹಕಾರ ಸಂಘ ನಿ., ದೇವದುರ್ಗ ಇದರ ಆಡಳಿತ ಮಂಡಳಿಗೆ ಮಾಡಿದ್ದ ಎಲ್ಲಾ ನಾಮನಿರ್ದೇಶನಗಳನ್ನು ಈ ಕೂಡಲೇ ಜಾರಿಗೆ ಬರುವಂತೆ ರದ್ದುಪಡಿಸಿದೆ. ಮುಂದುವರೆದು, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ದೇವದುರ್ಗ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ. 1. ಶ್ರೀಮತಿ ಕಾವ್ಯ ಬಸವರಾಜ ಪಾಟೀಲ 2. ಶ್ರೀ ಶಂಕರಪ್ಪ ನಾರಾಯಣ ನಾಯಕ ತಾಂಡ 3. ಡಾ: ಶಿವಶಂಕರಪ್ಪ ಪಾಟೀಲ್
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 577
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ: ಸಿಒ 121 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 29ನೇ ಸೆಪ್ಟೆಂಬರ್, 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಮಲಪ್ರಭಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳ ನಿ., ಡ್ಯಾಮ್ ಸೈಟ್, ನವಿಲುತೀರ್ಥ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
1. ಶ್ರೀ ಮಲ್ಲಪ್ಪ ಎಂ. ಮುಳ್ಳೂರ, ಶ್ರೀ ಮಾರುತೇಶ್ವರ ನೀರು ಬಳಕೆದಾರರ ಸಂಘ ನಿ., ದಂಡಾಪುರ ನರಗುಂದ ಜಿ:ಗದಗ
2. ಶ್ರೀಮತಿ ಮಂಜುಳಾ ಚಂದ್ರಶೇಖರ ಕಾಲವಾಡ, ಸಾ: ಮೊರಬ, ಮಲಪ್ರಭಾ ನೀರು ಬಳಕೆದಾರರ ಸಹಕಾರಿ ಸಂಘ, ಮೊರಬ, ತಾ:ನವಲಗುಂದ ಜಿ:ಧಾರವಾಡ
3. ಶ್ರೀ ಕೃಷ್ಣಪ್ಪ ಮರಿಯಪ್ಪ ಬೂಮಕ್ಕನವರ ಸಾ: ಹಂಚಿನಾಳ, ಕೃಷಿ ನೀರು ಬಳಕೆದಾರರ ಸಂಘ, ಹಂಚಿನಾಳ ತಾ:ಸವದತ್ತಿ ಜಿ. ಬೆಳಗಾವಿ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 579
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 38 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009 ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು೭೪೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ಭಾಗ - ೪ಎ ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಮಾಂಬಳ್ಳಿ ರೇಷ್ಮೆ ನೂಲು ಬಿಚ್ಚುವ ಸಹಕಾರ ಸಂಘ ನಿ. ಮಾಂಬಳ್ಳಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ. 1. ಶ್ರೀ ನಂಜುಂಡಸ್ವಾಮಿ ಬಿನ್ ಬಸವಯ್ಯ, ಹೊನ್ನೂರು, ಯಳಂದೂರು ತಾಲ್ಲೂಕು 2. ಶ್ರೀಮತಿ ಶಕುಂತಲಾ ಬಿನ್ ಶ್ರೀನಿವಾಸ್ ಮಾಂಬಳ್ಳಿ, ಯಳಂದೂರು ತಾಲ್ಲೂಕು 3. ಶ್ರೀ ಸಿದ್ದರಾಜು ಶೆಟ್ಟಿ ಬಿನ್ ಲೇ:ನಂಜಶೆಟ್ಟಿ, ಕೆಸ್ತೂರು, ಯಳಂದೂರು ತಾಲ್ಲೂಕು
ಪಿ.ಆರ್. 580
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 87 ಸಿಎನ್ಎಸ್ 2008, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009 ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಬೀದರ್ ಜಿಲ್ಲೆ ಹುಮನಾಬಾದ್ ತಾಲ್ಲೂಕಿನ ಕುರಿ ಸಂಗೋಪನಾ ಮತ್ತು ಉತ್ಪಾದಕರ ಸಹಕಾರ ಸಂಘ ನಿ., ತಾಳಮಡಗಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ. 1. ಶ್ರೀ ಭಾರತ್ ಪ್ರಭು ವಾಗ್ಗೆನರ್, ತಾಳಮಡಗಿ ಅಂಚೆ, ಹುಮನಾಬಾದ್ ತಾಲ್ಲೂಕು 2. ಶ್ರೀಮತಿ ಬಸಮ್ಮ ಕೋಂ ಕಂಟೆಪ್ಪ ಮೇತ್ರಿ, ತಾಳಮಡಗಿ ಅಂಚೆ, ಹುಮನಾಬಾದ್ ತಾಲ್ಲೂಕು 3. ಶ್ರೀ ತುಕರಾಂ ಬೀರಪ್ಪ ಹುಲಗೊಂಡ, ತಾಳಮಡಗಿ ಅಂಚೆ, ಹುಮನಾಬಾದ್ ತಾಲ್ಲೂಕು
ಪಿ.ಆರ್. 581
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 99 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009 ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 53ಎ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಎ.ಎಸ್. ಪ್ರಸನ್ನ ಬಿನ್ ಸುಂದರ ಹೆಗಡೆ, ಅಜರಥ್ ಕೆರೆಕೆಟ್ಟೆ ಅಂಚೆ, ಶೃಂಗೇರಿ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ ಇವರನ್ನು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಶೃಂಗೇರಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಪಿ.ಆರ್. 582
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 113 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009 ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನುಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ೭೪೧ ಕೋಲಾರ ಜಿಲ್ಲೆ & ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಕೋಲಾರ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಕೋಲಾರ ಇವುಗಳ ಆಡಳಿತ ಮಂಡಳಿಗಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಕೋಲಾರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ.,
ಶ್ರೀ ವಿ. ವೆಂಕಟರಾಮಯ್ಯ ಬಿನ್ ಹುಲಿಯಪ್ಪ, ಹೊನ್ನೇನಹಳ್ಳಿ, ಕೋಲಾರ ತಾಲ್ಲೂಕು
ಕೋಲಾರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ.,
1). ಶ್ರೀ ಎಸ್.ಎನ್. ರಮೇಶ್ ಬಿನ್ ನಾರಾಯಣಗೌಡ, ಮೇಡಿಹಾಳ ಅಂಚೆ, ಕೋಲಾರ ತಾಲ್ಲೂಕು
2) ಶ್ರೀ ನಾರಾಯಣಸ್ವಾಮಿ ಬಿನ್ ಚಿಕ್ಕಲಕ್ಷ್ಮಪ್ಪ ನರಸಾಪುರ ಕೋಲಾರ ತಾಲ್ಲೂಕು. 3) ಶ್ರೀಮತಿ ಕಾಂತಮ್ಮ ಕೋಂ ಭದ್ರಿನಾರಾಯಣ ಬೆಳಮಾರಹಳ್ಳಿ, ಕೋಲಾರ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಪಿ.ಆರ್. 583
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ: ಸಿಒ 114 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಶ್ರೀನಿವಾಸಪುರ ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಶ್ರೀನಿವಾಸಪುರ ಇವುಗಳ ಆಡಳಿತ ಮಂಡಳಿಗಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
ಶ್ರೀನಿವಾಸಪುರ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ.
ಶ್ರೀ ಆರ್. ವಿಶ್ವನಾಥರೆಡ್ಡಿ ಬಿನ್ ರಂಗಾರೆಡ್ಡಿ, ಆರ್. ರೆಡ್ಡಿವಾರಪಲ್ಲಿ ಕೊರಗೇಪಲ್ಲಿ ಅಂಚೆ, ಶ್ರೀನಿವಾಸಪುರ ತಾ:
ಶ್ರೀನಿವಾಸಪುರ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ.,
1. ಶ್ರೀ ಕೆ.ಎನ್. ನಾರಾಯಣಸ್ವಾಮಿ (ಅಂಕುಶಂ) ಬಿನ್ ಮನಿಗಾನಹಳ್ಳಿ ಅಂಚೆ, ಶ್ರೀನಿವಾಸಪುರ ತಾಲ್ಲೂಕು
2. ಶ್ರೀ ಎಂ. ಆನಂದ ಬಿನ್ ಲೇಟ್ ಮುನಿವೆಂಕಟಪ್ಪ, ಸೋಮಯಾಜಲಹಳ್ಳಿ ಗ್ರಾಮ ಅಂಚೆ ರೋಣೂರು ಹೋ:ಶ್ರೀನಿವಾಸಪುರ ತಾಲ್ಲೂಕು 3. ಶ್ರೀಮತಿ ನಾಗಲಕ್ಷ್ಮೀ ಕೋಂ ಈ.ವಿ. ರಮೇಶ್, ಗೌನಪಲ್ಲಿ ಗ್ರಾಮ ಅಂಚೆ, ಶ್ರೀನಿವಾಸಪುರ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 584
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ
ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 123 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 7ನೇ ಅಕ್ಟೋಬರ್, 2009
ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಚನ್ನಗಿರಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ.
೭೪೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ಭಾಗ - ೪ಎ1. ಶ್ರೀ ಆರ್.ಎಸ್. ಜಯಪ್ಪ ಬಿನ್ ಶಿವಲಿಂಗಪ್ಪ, ದೋಣೀಹಳ್ಳಿ, ಚನ್ನಗಿರಿ ತಾಲ್ಲೂಕು
2. ಶ್ರೀಮತಿ ಅನುಸೂಯಮ್ಮ ಕೋಂ ಉಮೇಶಯ್ಯ, ವಡ್ನೇರಿ (ವೀರಾಪುರ), ಚನ್ನಗಿರಿ ತಾಲ್ಲೂಕು
3. ಶ್ರೀ ದೇವರಾಜ ಬಿನ್ ಗೋವಿಂದಪ್ಪ, ಕಸ್ತೂರಬಾನಗರ, ಚನ್ನಗಿರಿ ತಾಲ್ಲೂಕು
ಪಿ.ಆರ್. 585
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಅಧಿಸೂಚನೆ ಸಂಖ್ಯೆ: ಸಿಒ 118 ಸಿಎನ್ಎಸ್ 2009, ಬೆಂಗಳೂರು, ದಿನಾಂಕ: 5ನೇ ಅಕ್ಟೋಬರ್, 2009 ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಮುಳಬಾಗಿಲು ಮತ್ತು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಮುಳಬಾಗಿಲು ಇವುಗಳ ಆಡಳಿತ ಮಂಡಳಿಗಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ನಾಮನಿರ್ದೇಶನ ಮಾಡುತ್ತದೆ. ಹೀಗೆ ನಾಮನಿರ್ದೇಶನಗೊಂಡ ಸದಸ್ಯರ ಪದಾವಧಿಯು ಚುನಾಯಿತ ಸಮಿತಿಯ ಪದಾವಧಿಯು ಮುಕ್ತಾಯವಾಗುವವರೆಗೆ ಅಥವಾ ಸರ್ಕಾರದ ಮುಂದಿನ ಆದೇಶದವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಜಾರಿಯಲ್ಲಿರುತ್ತದೆ. ಮುಳಬಾಗಿಲು ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ., ಶ್ರೀ ಎನ್. ವೆಂಕಟರಮಣಪ್ಪ ಅತ್ತಿಹಳ್ಳಿ ಬಿನ್ ನಾರಾಯಣಗೌಡ, ದೊಡ್ಡತ್ತಿಹಳ್ಳಿ, ರಾಜೇಂದ್ರ ಅಂಚೆ, ಮುಳಬಾಗಿಲು ತಾ: ಮುಳಬಾಗಿಲು ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., 1. ಶ್ರೀಮತಿ ಈಶ್ವರಮ್ಮ ಕೋಂ ವೆಂಕಟರಮಣಪ್ಪ ಗುಂಡ್ಲಹಳ್ಳಿ ಗ್ರಾಮ, ರಾಜೇಂದ್ರಹಳ್ಳಿ ಅಂಚೆ, ಮುಳಬಾಗಿಲು ತಾ: 2. ಶ್ರೀ ರಂಗಸ್ವಾಮಿ ಬಿನ್ ಜಿ. ವೆಂಕಟರಾಮಪ್ಪ ದೂಲಪಲ್ಲಿ ಗ್ರಾಮ ಮತ್ತ್ತು ಅಂಚೆ, ಮುಳಬಾಗಿಲು ತಾಲ್ಲೂಕು 3. ಶ್ರೀ ಮುನಿರಾಜು ಬಿನ್ ನಾರಾಯಣಪ್ಪ, ಸೊನ್ನವಾಡಿ ಗ್ರಾಮ ಮತ್ತು ಅಂಚೆ, ಮುಳಬಾಗಿಲು ತಾಲ್ಲೂಕು
ಪಿ.ಆರ್. 586
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆರ್.ಎಸ್. ಹುಚ್ಚಾಚಾರಿ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಜಂಟಿ ಕಾರ್ಯದರ್ಶಿ ಸಹಕಾರ ಇಲಾಖೆ
ಕಾರ್ಮಿಕ ಸಚಿವಾಲಯ
ಅಧಿಸೂಚನೆ ಸಂಖ್ಯೆ:ಕಾಇ 101 ಎಲ್ ಇಟಿ 2009, ಬೆಂಗಳೂರು, ದಿನಾಂಕ:5ನೇ ಅಕ್ಟೋಬರ್, 2009
ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಕಾಯ್ದೆ-2008 (ಕೇಂದ್ರ ಕಾಯ್ದೆ 33/2008)ರ ಕಲಂ 6(1)ರ ಅಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಈ ಕೆಳಕಾಣಿಸಿದ ಸದಸ್ಯರನ್ನೊಳಗೊಂಡಂತೆ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ರಚಿಸಿದೆ.
1. ಮಾನ್ಯ ಕಾರ್ಮಿಕ ಸಚಿವರು- ಅಧ್ಯಕ್ಷರು
2. ಸರ್ಕಾರದ ಕಾರ್ಯದರ್ಶಿಗಳು, ಕಾರ್ಮಿಕ ಇಲಾಖೆ-ಸದಸ್ಯ ಕಾರ್ಯದರ್ಶಿಗಳು,
3. ಅಸಂಘಟಿತ ಕಾರ್ಮಿಕರ ಪ್ರತಿನಿಧಿಗಳು:
1 ಶ್ರೀ ಈಶ್ವರ್, ವಿಶ್ವಕರ್ಮ ಬಿನ್ ಶ್ರೀ ನರಸಿಂಹಾಚಾರ್, ನಂ. 37, ವಿವೇಕಾನಂದ ಬಡಾವಣೆ, ಹೊಸಕೋಟೆ ಟೌನ್, ಬೆಂಗಳೂರು ಗ್ರಾಮಾಂತರ ಜಿಲ್ಲೆ-502 114.
2 ಶ್ರೀಮತಿ ಶಶಿಕಲಾ ಗೃಹಕೃತ್ಯ ಕಾರ್ಮಿಕರು, ನಂ. 122/4 ಇನ್ ಫೆಂಟ್ರಿರಸ್ತೆ, ಶಿವಾಜಿನಗರ, ಬೆಂಗಳೂರು-560 001.
3. ಶ್ರೀ ಎಂ. ನಟೇಶ್, ಬಿನ್ ಮುನಿಸ್ವಾಮಿಗೌಡ, ಎಂ.ಪಿ. ಕೃಷಿ ಕಾರ್ಮಿಕರು, ಮೇಡಹಳ್ಳಿ, ಅನುಗೊಂಡನಹಳ್ಳಿ ಹೋಬಳಿ-560 067 ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ.
4. ಶ್ರೀಮತಿ ಯಮುನಾ, ಗಾರ್ಮೆಂಟ್ಸ್ ಕಾರ್ಮಿಕರು ಕೇರಾಫ್ ಕುಮಾರ್, ನಂ. 82/86, ಲಕ್ಷ್ಮೀ ಮುನೇಶ್ವರ ಫ್ಲೋರ್ ಮಿಲ್, ಆಂಜನೇಯ ಟೆಂಪಲ್ ಎದುರು, ಕೆಂಚೇನಹಳ್ಳಿ, ರಾಜರಾಜೇಶ್ವರಿನಗರ, ಬೆಂಗಳೂರು-98
5. ಶ್ರೀ ಹೆಚ್.ಆರ್. ಶಂಕರ್ ಬಿನ್ ರಾಮದಾಸ್, ಮೀನುಗಾರರು ಎ.ಆರ್. ಎಕ್ಸ್‌ಟೆನ್‌ಷನ್, ಹೊಸಕೋಟೆ ಟೌನ್-562 114.
ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ೭೪೩6. ಒಬ್ಬರು ದರ್ಜೆ-ಶ್ರೀ ಟಿ.ಜಿ. ಶ್ರೀಧರ್ ರಾವ್, ಅಧ್ಯಕ್ಷರು, ಟೈಲರ್ಸ್ ಅಸೋಸಿಯೇಷನ್, ಶ್ರೀ ಅಂಬಾಸದನ, 2ನೇ ಅಪರೆಲ್ ರೋಡ್, ಗಾಂಧಿ ನಗರ, ಶಿವಮೊಗ್ಗ-2.
7 ಒಬ್ಬರು ಹಮಾಲಿ ಕಾರ್ಮಿಕರು-ಅಧ್ಯಕ್ಷರು, ಮಂಡಿ ಹಮಾಲಿ ಸಂಘ, ಎ.ಪಿ.ಎಂ.ಸಿ ಯಾರ್ಡ್, 6ನೇ ಮುಖ್ಯರಸ್ತೆ, ಸಮುದಾಯ ಭವನ, ಯಶವಂತಪುರ, ಬೆಂಗಳೂರು-22
4 ಅಸಂಘಟಿತ ಕಾರ್ಮಿಕ ಕ್ಷೇತ್ರದ 7 ಜನ ಮಾಲೀಕರ ಪ್ರತಿನಿಧಿಗಳು:
1) ಶ್ರೀ ರಮೇಶ್ ಅಧ್ಯಕ್ಷರು, ಬೆಂಗಳೂರು ಹೋಲ್ ಸೇಲ್ ಫುಡ್ ಗ್ರೇನ್ಸ್ ಅಂಡ್ ಪಲ್ಸ್‌ಸ್ಸ್ ಮಾರ್ಚೆಂಟ್ಸ್ ಅಸೋಸಿಯೇಷನ್, ಬೆಂಗಳೂರು
2) ಶ್ರೀ ಹರಿಶ್ವಂದ್ರಮೆಂಡನ್ ಸನ್ ಆಫ್ ಸುಂದರಪುತ್ರನ್, ಸುಂದರಗಂಗ, ಕುಳಾಯಿ-ಹೊಸಬೆಟ್ಟು ಅಂಚೆ, ಮಂಗಳೂರು-575 026.
3) ಒಬ್ಬರು ಕಟ್ಟಡ ನಿರ್ಮಾಣ ಸಂಸ್ಥೆಯ, ಮಾಲೀಕ/ಗುತ್ತಿಗೆದಾರ ಪ್ರತಿನಿಧಿ -ಶ್ರೀ ಪ್ರಸಾದ್, ಡೆವಲಪರ್ ಮತ್ತು ಬಿಲ್ಡರ್ಸ್, ಪ್ರಶಾಂತ ನಿಲಯ, ಓ ಫಾರ್ಮ ವೈಟ್ ಪೀಲ್ಡ್ ರಸ್ತೆ, ಬೆಂಗಳೂರು-66
4 ಬಳ್ಳಾರಿ ಜಿಲ್ಲೆಯ ಸಿದ್ಧ ಉಡುಪು ತಯಾರಿಕಾ ಘಟಕದ ಪ್ರತಿನಿಧಿ-ಅಧ್ಯಕ್ಷರು, ಬಳ್ಳಾರಿ ಗಾರ್ಮೆಂಟ್ಸ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ (ಬಿಜಿಎಂಎಸ್) ಹೀ-ಮ್ಯಾನ್ ಗಾರ್ಮೆಂಟ್ಸ್, ಮಾರುತಿ ಕಾಲೋನಿ, ಕಾರ್ ಸ್ಟ್ರೀಟ್, ಬಳ್ಳಾರಿ- 583101.
5) ಕೃಷಿ ಉತ್ಪಾದನೆಗೆ ಸಂಬಂಧಿಸಿದ ಒಬ್ಬರು ಪ್ರತಿನಿಧಿ-ಅಧ್ಯಕ್ಷರು, ಎ.ಪಿ.ಎಂ.ಸಿ. ಯಾರ್ಡ್, ಎಂ.ಜಿ. ಕಾಂಪ್ಲೆಕ್ಸ್, ಯಶವಂತಪುರ, ಬೆಂಗಳೂರು 22
6) ದರ್ಜಿ ಉದ್ದಿಮೆಗೆ ಸಂಬಂಧಿಸಿದ ಒಬ್ಬರು ಪ್ರತಿನಿಧಿ-ಶ್ರೀ ನಜೀಬುಲ್ಲಾ ಖಾನ್ ಬಿನ್ ರಸೂಲ್ ಖಾನ್, ಗಂಗಮ್ಮ ಗುಡಿ ರಸ್ತೆ, ಎಂ.ವಿ. ಎಕ್ಸ್ ಟೆನ್‌ಷನ್, ಹೊಸಕೋಟೆ ಟೌನ್
7) ಧೋಬಿ ಉದ್ದಿಮೆಗೆ ಸಂಬಂಧಿಸಿದ ಒಬ್ಬರು ಪ್ರತಿನಿಧಿ-ಶ್ರೀ ವೆಂಕಟೇಶ್, ರಾಂಪುರ, ಬಿದರಹಳ್ಳಿ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು.
5. ವಿಧಾನ ಸಭೆಯ ಇಬ್ಬರು ಚುನಾಯಿತ ಪ್ರತಿನಿಧಿಗಳು (ಎಂ.ಎಲ್.ಎ)
1. ಶ್ರೀ ಎಸ್.ಆರ್. ವಿಶ್ವನಾಥ್, ಶಾಸಕರು, ಯಲಹಂಕ ಕ್ಷೇತ್ರ, ನಂ. 14., ಸಿಂಗ ನಾಯಕನಹಳ್ಳಿ ಪೋಸ್ಟ್, ಯಲಹಂಕ ಹೋಬಳಿ, ಬೆಂಗಳೂರು ಉತ್ತರ, ಬೆಂಗಳೂರು-5600064.
2. ಶ್ರೀ ವಾಲ್ಮೀಕಿ ನಾಯಕ, ಶಾಸಕರು, ಚಿತ್ತಾಪುರ, ಗುಲ್ಬರ್ಗಾ, ಜಿಲ್ಲೆ
6. ನಾಗರೀಕ ಸಮಾಜದ 5ಜನ ಗಣ್ಯ ವ್ಯಕ್ತಿಗಳ ಪ್ರತಿನಿಧಿಗಳು:
1) ಪ್ರೋ ಜಿ.ಕೆ. ಕಾರಂತ್, ನಿರ್ದೇಶಕರು, ಸೆಂಟರ್ ಫಾರ್ ಮಲ್ಟಿ ಡಿಸೀಪ್ಲೇನರಿ ರಿಸಚ್ರ್ ಸೆಂಟರ್, ಆರ್.ಎಸ್. ನಂ. 9ಎ2, ಪ್ಲಾಟ್ ನಂ. 82, ಡಾ:ಅಂಬೇಡ್ಕರ್ ನಗರ, ಯಲಕ್ಕಿ ಕಾಲೋನಿ ಹತ್ತಿರ, ಲಕ್ಕಮ್ಮನ ಹಳ್ಳಿ, ಧಾರವಾಡ-580 004.
2) ಪ್ರೋ. ಅಲೋಕ್ ಶರ್ಮ, ನಿರ್ದೇಶಕರು, ಇನ್ಸ್ ಟಿಟ್ಯೂಟ್ ಫಾರ್ ಯೂಮನ್ ಡೆವಲಪ್ ಮೆಂಟ್, ಐಐಪಿಎ ಕ್ಯಾಂಪಸ್, ಐಟಿಓ, ನವದೆಹಲಿ.
3) ಪ್ರೋ ಎಸ್. ಮಾದೇಶ್ವರನ್, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಅಧ್ಯಯನ ಸಂಸ್ಥೆ ನಾಗರಭಾವಿ, ಬೆಂಗಳೂರು 4) ಶ್ರೀಮತಿ ಗೀತಾ ಮೆನನ್, ಸ್ತ್ರೀ ಜಾಗೃತಿ ಸಮಿತಿ, ಗೃಹ ಕಾರ್ಮಿಕರ ಹಕ್ಕಿನ ಒಕ್ಕೂಟ ನಂ. 1863, ಸೌತ್ ಎಂಡ್ `ಸಿ' ಕ್ರಾಸ್, ಕ್ರಿಶ್ ಟೆಕ್ನಾಲಜೀಸ್ ಮೇಲೆ 7ನೇ ಬ್ಲಾಕ್, ಜಯನಗರ, ಬೆಂಗಳೂರು-78.
5) ಶ್ರೀ ಕ್ಲೀಪ್ ಟನ್ ಡಿ. ರೋಸಾರಿಯಾ, ಸದಸ್ಯ, ಆಲ್ಟರ್‌ನೇಟಿವ್ ಲಾ ಫೋರಮ್ (ಎಎಲ್ಎಫ್) ನಂ. 122/4 ಇನ್ ಫೆಂಟ್ರಿ ರಸ್ತೆ, ಇನ್ ಫೆಂಟ್ರಿ ವೆಡ್ಡಿಂಗ್ ಹಾಲ್ ಎದುರು, ಬೆಂಗಳೂರು-1
7 ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳ 7 ಜನ ಪ್ರತಿನಿಧಿಗಳು:
1. ಸರ್ಕಾರದ ಕಾರ್ಯದರ್ಶಿಗಳು, ಕಂದಾಯ ಇಲಾಖೆ
2. ಸರ್ಕಾರದ ಕಾರ್ಯದರ್ಶಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
3. ಸರ್ಕಾರದ ಕಾರ್ಯದರ್ಶಿಗಳು, ಕೃಷಿ ಮತ್ತು ತೋಟಗಾರಿಕಾ ಇಲಾಖೆ
4 ಸರ್ಕಾರದ ಕಾರ್ಯದರ್ಶಿಗಳು, ಸಹಕಾರ ಇಲಾಖೆ
5 ಸರ್ಕಾರದ ಕಾರ್ಯದರ್ಶಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ೭೪೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಅಕ್ಟೋಬರ್ ೨೨, ೨೦೦೯ ಭಾಗ - ೪ಎ 6 ಸರ್ಕಾರದ ಕಾರ್ಯದರ್ಶಿಗಳು, ಸಮಾಜ ಕಲ್ಯಾಣ ಇಲಾಖೆ
7 ಸರ್ಕಾರದ ಕಾರ್ಯದರ್ಶಿಗಳು, ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಯು.ಎನ್. ನಾಗೇಂದ ್ರ
ಪಿ.ಆರ್. 587
ಸರ್ಕಾರದ ಅಧೀನ ಕಾರ್ಯದರ್ಶಿ ಕಾರ್ಮಿಕ ಇಲಾಖೆ
ಇಂಧ ನ ಸಚಿವಾಲಯ ಅಧಿಸೂಚನೆ ಸಂಖ್ಯೆ: ಇಎನ್ 4 ಸಮನ್ವಯ 2009, ಬೆಂಗಳೂರು, ದಿನಾಂಕ: 8ನೇ ಅಕ್ಟೋಬರ್, 2009 ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ, ಮೈಸೂರು ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್ ನ ಆರ್ಟಿಕಲ್ 72 (ಎ) ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಎಂ. ನಾಗರಾಜು, ಕಾರ್ಯಾಧ್ಯಕ್ಷರು, ಕೆ.ಪಿ.ಟಿ.ಸಿ.ಎಲ್. ನೌಕರರ ಸಂಘ, ಬೆಂಗಳೂರು ಇವರನ್ನು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಲಾಗಿದೆ.
ಪಿ.ಆರ್. 588
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಜೆ. ಸಂಪತ್ ಕುಮಾರ್ ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ
ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ವಾಕೈ 48 ರೇಉನಿ 2009, ಬೆಂಗಳೂರು, ದಿನಾಂಕ: 12ನೇ ಅಕ್ಟೋಬರ್, 2009 ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ಆರ್ಟಿಕಲ್ ಆಫ್ ಅಸೋಸಿಯೇಷನ್ ನ ಆರ್ಟಿಕಲ್ 8(ಎ)ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಶ್ರೀ ಸಿ.ಪಿ. ಯೋಗೀಶ್ವರ್, ಮಾಜಿ ಶಾಸಕರು ಚನ್ನಪಟ್ಟಣ ಇವರನ್ನು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಹಾಗೂ ಸದರಿ ಆರ್ಟಿಕಲ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 17ರಲ್ಲಿ ಪ್ರದತ್ತವಾದ ಅಧಿಕಾರದನ್ವಯ ಇವರನ್ನು ಸದರಿ ನಿಗಮದ ಅಧ್ಯಕ್ಷರನ್ನಾಗಿ ದಿನಾಂಕ:1.11.2009 ರಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಪಿ.ಆರ್. 589
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಭಾರತಿ ಆರ್. ನಾಯಕ್ ಪೀಠಾಧಿಕಾರಿ (ರೇಷ್ಮೆ) ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ
ಒಳಾಡಳಿತ ಸಚಿವಾಲಯ ಅಧಿಸೂಚನೆ ಸಂಖ್ಯೆ: ಒಇ 88 ಪಿಎಂಎಸ್ 2009, ಬೆಂಗಳೂರು, ದಿನಾಂಕ: 25ನೇ ಸೆಪ್ಟೆಂಬರ್, 2009 1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ ಕಲಂ 7 ರ (ಕೇಂದ್ರ ಕಾಯ್ದೆ ಎಕ್ಸ್ ವಿ-1872) ಅನ್ವಯ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಶ್ರೀ ಎಸ್. ಸಾಮ್ಯುಯಲ್ ಸೊಲೋಮನ್, ನ್ಯಾಯವಾದಿಗಳು, ನಂ. 15/5, 3ನೇ ಕ್ರಾಸ್, ಜೈಭಾರತ್ ನಗರ, ಬೆಂಗಳೂರು-560 033 ಇವರನ್ನು ಮೇಲಿನ ಕಾಯ್ದೆಯಡಿ ಕಾರ್ಯ ನಿರ್ವಹಿಸಲು ಕ್ರಿಶ್ಚಿಯನ್ ಜನಾಂಗದ ವಿವಾಹ ನೋಂದಣಾಧಿಕಾರಿಯನ್ನಾಗಿ ಬೆಂಗಳೂರು ಜಿಲ್ಲೆಯ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಪಿ.ಆರ್. 590
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಆಲಿಸ್ ಗೊನ್ಸಾಲ್ವಿಸ್ ಸರ್ಕಾರದ ಅಧೀನ ಕಾರ್ಯದರ್ಶಿ ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)