Servants of Knowledge
Karnataka Gazette · Government of Karnataka

Karnataka Gazette, Part Part-1, 24 December 2009

Published 24 December 2009

Part
Part-1
Identifier
in.gazette.karnataka_new.2009-12-24.Part-1
Languages
English, Kannada
Published at
Original source ↗

click here for IIIF manifest

KA / BG-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ

್ರಕಟಿಸಲಾದುದು

ಸಂಪುಟ ೧೪೪ ಬೆಂಗಳೂರು, ಗುರುವಾರ, ಡಿಸೆಂಬರ್ ೨೪, ೨೦೦೯ (ಪುಷ್ಯ ೩, ಶಕ ವರ್ಷ ೧೯೩೧) ಸಂಚಿಕೆ ೫೧

ಭಾಗ - ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ ಎಲ್ಲಾ

ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

ಕಾರ್ಮಿಕ ಸಚಿವಾಲಯ

ವಿಷಯ: 2008-09ನೇ ಸಾಲಿನಲ್ಲಿ ಸಿ.ಓ.ಇ. 2ನೇ ಹಂತದ ಅಡಿಯಲ್ಲಿ ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಉನ್ನತೀಕರಿಸಿರುವ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಗುರುಮಿಟ್ಕಲ್ ಐಎಂಸಿಯನ್ನು ಪರಿಷ್ಕರಿಸಿ ರಚಿಸುವ ಬಗ್ಗೆ.

ಓದಲಾಗಿದೆ: 1) ಸರ್ಕಾರಿ ಆದೇಶ ಸಂಖ್ಯೆ: ಕಾಇ 09 ಇಟಿಐ 2009 ದಿನಾಂಕ 30/07/2009

2) ಉದ್ಯೋಗ ಮತ್ತು ತರಬೇತಿ ಇಲಾಖೆ ರವರ ಪತ್ರ ಸಂಖ್ಯೆ:ಉತನಿ/ತ/ಸಿಒಇ-(ಡಬ್ಲ್ಯೂಬಿ-3)/ವಿವ- 53/07-08 ದಿನಾಂಕ: 07/09/2009.

್ರಸ್ತಾವನೆ:

ಪ ಮೇಲೆ (1)ರಲ್ಲಿ ಓದಲಾದ ಸರ್ಕಾರಿ ಆದೇಶದಲ್ಲಿ 2008-09ನೇ ಸಾಲಿನಲ್ಲಿ ಸಿ.ಓ.ಇ. 2ನೇ ಹಂತದ ಅಡಿಯಲ್ಲಿ ವಿಶ್ವಬ್ಯಾಂಕ್ ಸಹಯೋಗದೊಂದಿಗೆ ಉನ್ನತೀಕರಿಸಿರುವ 14 ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಐಎಂಸಿ ರಚಿಸಿ ಆದೇಶ ಹೊರಡಿಸಲಾಗಿದೆ. ಮೇಲೆ (2)ರಲ್ಲಿ ಓದಲಾದ ಉದ್ಯೋಗ ಮತ್ತು ತರಬೇತಿ ಇಲಾಖೆ, ಬೆಂಗಳೂರು ರವರ ಪತ್ರದಲ್ಲಿ ಗುರುಮಿಟ್ಕಲ್ ಕೈಗಾರಿಕಾ ತರಬೇತಿ ಸಂಸ್ಥೆಯ ಐಎಂಸಿ ಗೆ ಸಂಬಂಧಿಸಿದಂತೆ ಮೇಲಿನ ಆದೇಶದಲ್ಲಿ ಸೂಚಿಸಿರುವ ಸದಸ್ಯರ ಪಟ್ಟಿಯಲ್ಲಿ ಪರಿಷ್ಕರಿಸಿ ಆದೇಶ ನೀಡುವಂತೆ ಕೋರಿರುತ್ತಾರೆ. ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಈ ಕೆಳಗಿನಂತೆ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ ಕಾಇ 365 ಇಟಿಐ 2009 ಬೆಂಗಳೂರು, ದಿನಾಂಕ: 10ನೇ ನವೆಂಬರ್ 2009 ಸರ್ಕಾರಿ ಆದೇಶ ಸಂಖ್ಯೆ: ಕಾಇ 09 ಇಟಿಐ 2009 ದಿನಾಂಕ 30/07/2009 ರಲ್ಲಿ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಗುರುಮಿಟ್ಕಲ್ ಗೆ ರಚಿಸಲಾಗಿರುವ ಐ.ಎಂ.ಸಿ. ಯನ್ನು ಮಾತ್ರ ರದ್ದು ಪಡಿಸಿ ಈ ಕೆಳಗಿನ ಸದಸ್ಯರನ್ನು ಒಳಗೊಂಡ ಪರಿಷ್ಕøತ ಐ.ಎಂ.ಸಿ. ಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ 5 ವರ್ಷಗಳ ಅವಧಿಗೆ ರಚಿಸಲಾಗಿದೆ.

ಕ ್ರ ಸ ಂ. ಕೈಗಾರಿಕಾ ತರಬೇತಿ ಸಂಸ್ಥೆಯ ಹೆಸರು ಸದಸ್ಯರು ಪದನಾಮ
1. ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗ ುರುಮಿಟ್ಕಲ್ [ಎಲ್‌ಕ್ಟ್ರಿಕಲ್ ಸೆಕ್ಟರ್] 1 ಅಧ್ಯಕ್ಷರು, ಮೆ. ವಾಸವದತ್ತಾ ಸಿಮೆಂಟ್ ಕಂಪನಿ, ಸೆಡಾಮ್. ಅಧ್ಯಕ್ಷರು
2 ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗುರುಮಿಟ್ಕಲ್. ಸಮಾವೇಶಕರು
3 ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಬಸವಕಲ್ಯಾಣ ಸದಸ್ಯರು

( ೩೭೨೯ )

್ರ ಕ ಸ ಂ. ಕೈಗಾರಿಕಾ ತರಬೇತಿ ಸಂಸ್ಥೆಯ ಹೆಸರು ಸದಸ್ಯರು ಪದನಾಮ
4 ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ(ಮ), ಗುಲ್ಬರ್ಗಾ ಸದಸ್ಯರು
5 ತರಬೇತಿ ಅಧಿಕಾರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗುರುಮಿಟ್ಕಲ್. ಸದಸ್ಯರು
6 ಇಂಜಿನೀಯರ್ ಪ್ಲಾಂಟ್, ಮೆ. ಎ.ಸಿ.ಸಿ, ವಾಡಿ. ಸದಸ್ಯರು
7 ಜೂನಿಯರ್ ಇಂಜಿನೀಯರ್ ಪ್ಲಾಂಟ್, ಮೆ. ಎ.ಸಿ.ಸಿ, ವಾಡಿ. ಸದಸ್ಯರು
8 ಸೀನಿಯರ್ ಇಂಜಿನೀಯರ್ (ಎಲೆಕ್ಟ್ರೀಕಲ್) ಮೆ. ವಾಸವದತ್ತಾ ಸಿಮೆಂಟ್ ಕಂಪನಿ, ಸೆಡಾಮ್. ಸ ದಸ್ಯರು
9 ಸೀನಿಯರ್ ಇಂಜಿನೀಯರ್ (ಮೆಕಾನಿಕಲ್) ಮೆ. ವಾಸವದತ್ತಾ ಸಿಮೆಂಟ್ ಕಂಪನಿ, ಸೆಡಾಮ್. ಸ ದ ಸ್ಯರು
10 ಜಿಲ್ಲಾ ಉದ್ಯೋಗ ಅಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಗುಲ್ಬರ್ಗಾ. ಸದಸ್ಯರು
11 ವಿದ್ಯಾರ್ಥಿ ಪ್ರತಿನಿಧಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗುರುಮಿಟ್ಕಲ್. ಸದಸ್ಯರು

ಪಿ.ಆರ್. 2641

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ. ಎ.ಎಸ್. ವಿಶ್ವೇಶ್ವರಯ್ಯ ಪೀಠಾಧಿಕಾರಿ, ಕಾರ್ಮಿಕ ಇಲಾಖೆ. (ಉದ್ಯೋಗ ಮತ್ತು ತರಬೇತಿ)

ವಿಷಯ: ಸಿ.ಒ.ಇ. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅಡ್ವಾನ್ಸ್ ಮಾಡ್ಯೂಲ್ಸ್ ಬೋಧಿಸಲು ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳನ್ನು ಸೃಜಿಸುವ ಬಗ್ಗೆ.

ಓದಲಾಗಿದೆ: ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ ಇವರ ಪತ್ರ ಸಂಖ್ಯೆ ಉತನಿ/ತರಬೇತಿ/ಯೋ-03/ವಿವ- 01/2009-10 ದಿನಾಂಕ: 05/06/2009 ಮತ್ತು 10/06/2009.

ಪ ್ರಸ್ತಾವನೆ:

ಮೇಲೆ ಓದಲಾದ ಪತ್ರಗಳಲ್ಲಿ ಆಯುಕ್ತರು, ಉದ್ಯೋಗ ಮತ್ತು ತರಬೇತಿ ಇಲಾಖೆ ಇವರು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಒಟ್ಟು 36 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲಾಗುತ್ತಿದೆ ಎಂದು ತಿಳಿಸುತ್ತಾ, ಸದರಿ 36 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಆರು ಸೆಕ್ಟರ್‌ಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ, ಎರಡನೇ ವರ್ಷದ ಅಭ್ಯರ್ಥಿಗಳಿಗೆ ಪಠ್ಯಸೂಚಿ ಅನ್ವಯ ಅಡ್ವಾನ್ಸ್ ಮಾಡ್ಯೂಲ್ಸ್ ಬೋಧಿಸಲು ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳನ್ನು ಸೃಜಿಸಲು ಅವಶ್ಯಕವಾಗಿರುತ್ತದೆ ಎಂದು ತಿಳಿಸಿರುವರು. ಮುಂದುವರೆದು DGE&T ನವದೆಹಲಿ ಇವರ ನಿಯಮಾನುಸಾರ ಹಾಲಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಈಗಾಗಲೇ ಬೋಧಿಸಲಾಗುತ್ತಿರುವ ಕಿರಿಯ ತರಬೇತಿ ಅಧಿಕಾರಿಗಳ ವಿದ್ಯಾರ್ಹತೆಯು ಬೇರೆ ಆಗಿರುವುದರಿಂದ ಸದರಿ ಆರು ಸೆಕ್ಟರ್‌ಗಳ ಅಡ್ವಾನ್ಸ್ ಮಾಡ್ಯೂಲ್ಸ್ ಬೋಧಿಸಲು ಹೆಚ್ಚುವರಿ ಮತ್ತು ಸೂಕ್ತ ವಿದ್ಯಾರ್ಹತೆ ಹೊಂದಿರುವ ಬೋಧಕ ವರ್ಗದವರ ಅವಶ್ಯಕತೆ ಇರುತ್ತದೆ ಎಂದೂ, ಇದಕ್ಕಾಗಿ 36 ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಬೇಕಾಗುವ ಒಟ್ಟು 108 ಕಿರಿಯ ತರಬೇತಿ ಅಧಿಕಾರಿಗಳ ಹುದ್ದೆಗಳನ್ನು ಸೃಜಿಸುವಂತೆ ಕೋರಿರುವರು.

ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಕೆಳಗಿನಂತೆ ಆದೇಶಿಸಲಾಗಿದೆ.

ಸರ್ಕಾರಿ ಆದೇಶ ಸಂಖ್ಯೆ ಕಾಇ 261 ಇಟಿಐ 2009, ಬೆಂಗಳೂರು, ದಿನಾಂಕ: 10ನೇ ನವೆಂಬರ್ 2009

ಸಿ.ಒ.ಇ. ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ಅಡ್ವಾನ್ಸ್ ಮಾಡ್ಯೂಲ್ಸ್ ಬೋಧಿಸಲು ಅಗತ್ಯವಿರುವ 108 ಕಿರಿಯ ತರಬೇತಿ ಅಧಿಕಾರಿ ಹುದ್ದೆಗಳನ್ನು ಸೃಜಿಸಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಈ ಆದೇಶವನ್ನು ಆರ್ಥಿಕ ಇಲಾಖೆಯ ಅನಧಿಕೃತ ಟಿಪ್ಪಣಿ ಸಂಖ್ಯೆ: ಆಇ 669 ವೆಚ್ಚ-9/09 ದಿನಾಂಕ: 03/11/2009 ರ ಸಹಮತಿಯ ಮೇರೆಗೆ ಹೊರಡಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಎಸ್. ವಿಶ್ವೇಶ್ವರಯ್ಯ

ಪಿ.ಆರ್. 2642

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ. (ಉದ್ಯೋಗ ಮತ್ತು ತರಬೇತಿ)ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೩೧ LABOUR SECRETARIAT Sub: Revision of Institute Management Committee to the Government Industrial Training Institute, Gurumitkal upgraded as C.O.E. in II Phase with World Bank assistance in the year 2008-09

Read: 1) Government Order No. LD 09 ETI 2009 Dt. 30/07/2009.

2) Letter No. DET/T/COE(WB-3)/CR-53/07-08 dated: 07/09/2009

Preamble:

The Government Order read at (1) above The Institute Management committee to the 14 Government Industrial Training Institutes which are Upgraded as COEs in Second Phase with World Bank assistance is constituted.

The Employment and Training in his letter read at (2) above has proposed to Revision of Institute Management Committee to the Government Industrial Training Institute, Gurumitkal which have upgraded as COE in II Phase with World Bank assistance.

After examining the proposal in detail the Government have decided to revise the IMC and hence this order.

Government Order No. LD 365 ETI 2009, Bangalore, dated: 10th November 2009

Government Order No. LD 09 ETI 2009 Dt. 30/07/2009, only IMC constituted for Government Industrial Training Institute, Gurumitkal had been abolished and a revised IMC constituted comprising of

Sl. No. Name of the Industrial Training Institute & Sector Representatives Designation
Government Industrial Training Institute Gurumitkal (Sector – Electrical) 1 Chairman, M/s. Vasuvadatta Cement Company, Sedam. Chairman
2 Principal, Government ITI, Gurumitkal. Convenor
3 Principal, Government ITI, Basavakalyana Member
4 Principal, Government ITI(W), Gulbarga Member
5 Training Officer, Govt. ITI, Gurumitkal. Member
6 Engineer plant, M/s. ACC, Wadi . Member
7 Junior Engineer Plant M/s. ACC Wadi. Member
8 Senior Engineer (Electrical) M/s. Vasuvadatta Cement Company, Sedam. Member
9 Senior Engineer (Mechnical) M/s. Vasuvadatta Cement Company, Sedam. Member
10 District Employment Officer, District Employment Exchange, Gulbarga. Member
11 Student representative, Govt. ITI, Gurumitkal. Member

By order and in the name of the Governor of Karnataka

A.S. VISHWESHWARAIAH

P.R. 2718

Desk Officer,

Labour Department, (Employment and Training) COMMERCE AND INDUSTRIES SECRETARIAT

Sub: The Project Proposal of M/s. Athani Farmers Sugar Factory Ltd. to establish " 24 MW Co- Gen Power Plant" at Athani Taluk, Belgaum, District – approval for order – reg.

Ref: 1. Proceedings of the 18th State High Level Clearance Committee (SHLCC) meeting held on 24.06.2009.

್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೩೨ Preamble:

M/s. Athani Farmers Sugar Factory Ltd., proposes to establish " 24 MW Co-Gen Power Plant " in 86 acres of land within the existing premises of their sugar plant at Vishnuannanagar Post, Navalihal, Athani Taluk, Belgaum District, with an investment of Rs.98.00 crores, generating employment to about 50 persons.

In the 18th State High Level Clearance Committee (SHLCC) held on 24.06.2009, the proposal of Company has been approved.

Government has examined the recommendations made by the State High Level Clearance Committee in the 18th Meeting held on 24.06.2009, in all aspects. Hence the following order.

Government Order No: CI 228 SPI 2009, Bangalore Dated: 7th November 2009

In the circumstances explained above, Government is pleased to accord approval for the project proposal of M/s. Athani Farmers Sugar Factory Ltd., to establish " 24 MW Co-Gen Power Plant: in 86 acres of land within the existing premises of their sugar plant at Vishnuannanagar Post, Navalihal, Athani Taluk, Belgaum District, with an investment of Rs.98.00 generating employment to about 50 persons and extend the following infrastructure facilities, incentives and concessions.

INFRASTRUCTURE FACILITIES:

Land: The Company to set up " 24 MW Co-Gen Power Plant " at the existing premises.

Power: Through their Captive Power Plant and supply power to the KPTCL grid by power purchase agreement.

Water The Company has to build an impounding reservoir and should collect the surplus water during rainy season.

Incentives and Concessions: As applicable under New Industrial Policy 2009-14 of the State.

Environment: The promoters to obtain CFE and CFO from KSPCB and environmental clearance from MOEF, GOI.

Employment: The Company shall prepare a plan for development of human resources required for the project, train local people and provide employment to these trained local youth and comply with Government policy of Employment to local people i.e. Dr. Sarojini Mahishi report. A copy of human resources development plan shall be sent to the Commissioner for I.D. & Director of Industries and Commerce for monitoring.

Vendor Development: Where ever there is scope for vendor development for the project, the company shall prepare a vendor development plan develop local vendors and procure the required inputs, components and sub assemblies from these local vendor units. A copy of the vendor development plan shall be sent to the Commissioner for I.D. & Director of Industries and Commerce for monitoring.

Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

Others:

1. The promoters shall take all statutory and other necessary clearances including GOI and shall submit milestones/progress in implementation of the project regularly, which will be monitored by the Departments, concerned.

This approval is valid for a period of two years from the date of issue.

By Order and in the name of the Governor of Karnataka, P.R. 2578

APARNA PAVATE

Desk Officer (Technical Cell), Commerce & Industries Department. Sub: The Project Proposal of M/s Vishwanath Sugars Limited., Belgaum – Enhancement of Sugar Plant Capacity from 2500 to 5500 TCD and Co-generation Power Plant from 14 to 39 MW at Hukkeri Taluk, Belgaum District – approval for order – reg.

Ref: 1. Proceedings of the 18th State High Level Clearance Committee (SHLCC) meeting held on 24.06.2009.

ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೩೩ Preamble:

The Project Proposal of M/s Vishwanath Sugars Limited., Belgaum – proposes for Enhancement of Sugar Plant Capacity from 2500 to 5500 TCD and Co-generation Power Plant from 14 to 39 MW in 132 acres 34 guntas of land within existing premises at Bellad – Bagewadi, Hukkeri Taluk, Belgaum District with an investment of Rs.109.05 crores, generating employment to about 40 persons.

In the 18th State High Level Clearance Committee (SHLCC) held on 24.06.2009, the proposal of Company has been approved.

Government has examined the recommendations made by the State High Level Clearance Committee in the 18th Meeting held on 24.06.2009, in all aspects.

Hence the following order.

Government Order No: CI 236 SPI 2009, Bangalore Dated : 7th November 2009

In the circumstances explained above, Government is pleased to accord approval for the project proposal of M/s Vishwanath Sugars Limited., Belgaum – Enhancement of Sugar Plant Capacity from 2500 to 5500 TCD and Co-generation Power Plant from 14 to 39 MW in 132 acres 34 guntas of land within existing premises at Bellad – Bagewadi, Hukkeri Taluk, Belgaum District with an investment of Rs.109.05 crores and generating employment to about 40 persons, extend the following infrastructure facilities, incentives and concessions.

INFRASTRUCTURE FACILITIES:

Land: The Company to establish the unit in 132 acres 34 guntas of land within existing premises at Bellad – Bagewadi Village, Hukkeri Taluk, Belgaum District.

Power: Not required.

Water Not required.

Incentives and Concessions: As applicable under New Industrial Policy 2009-14 of the State.

Environment: The promoters to obtain CFE and CFO from KSPCB and environmental clearance from MOEF, GOI.

Employment: The Company shall prepare a plan for development of human resources required for the project, train local people and provide employment to these trained local youth and comply with Government policy of Employment to local people i.e. Dr. Sarojini Mahishi report. A copy of human resources development plan shall be sent to the Commissioner for I.D. & Director of Industries and Commerce for monitoring.

Vendor Development: Where ever there is scope for vendor development for the project, the company shall prepare a vendor development plan develop local vendors and procure the required inputs, components and sub assemblies from these local vendor units. A copy of the vendor development plan shall be sent to the Commissioner for I.D. & Director of Industries and Commerce for monitoring.

Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

Others:

1. The promoters shall take all statutory and other necessary clearances including GOI and shall submit milestones/progress in implementation of the project regularly, which will be monitored by the Departments, concerned.

This approval is valid for a period of two years from the date of issue.

By Order and in the name of the Governor of Karnataka, P.R. 2579

APARNA PAVATE

Desk Officer (Technical Cell), Commerce & Industries Department.

್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೩೪ Sub: The Project Proposal of Karnataka Power Corporation Ltd., to establish a " 2100 MW

Gas Based Power Station " at Tadadi Village, Kumta Taluk, Uttara Kannada District – approval for order – reg.

Read: Proceedings of the 19th State High Level Clearance Committee (SHLCC) meeting held on 31.08.2009.

Preamble:

The Project Proposal of Karnataka Power Corporation Ltd., proposes to establish a " 2100 MW Gas Based Power Station " at Tadadi Village, Kumta Taluk, Uttara Kannada District with an investment of Rs.7500crore.

This proposal of the Company has been approved in the 19th State High Level Clearance Committee (SHLCC) Meeting held on 31st August 2009.

Hence the following order.

Government Order No: CI 222 SPI 2009, Bangalore Dated: 16th November 2009

The Government is pleased to accord approval for the project proposal of Karnataka Power Corporation Ltd., to establish a " 2100 MW Gas Based Power Station " at Tadadi Village, Kumta Taluk, Uttara Kannada District with an investment of Rs.7500crore and to extend the following infrastructure facilities, incentives and concessions.

INFRASTRUCTURE FACILITIES:

1. Land: The Committee resolved to recommend to IDD/KIADB to allot 400 acres of land at Tadadi Village, Kumta Taluk, Uttara Kannada District.

2. Power: 75 MVA to be serviced by HESCOM.

3. Water : 75 MLD of desalinated water from sea. The Company shall adopt rain water harvesting and waste water recycling.

4. Incentives and Concessions: As applicable under Energy Policy.

5. Environment: The promoters to obtain CFE and CFO from KSPCB and environmental clearance from MOEF, GOI.

6. Employment: The Company shall prepare a plan for development of human resources required for the project, train local people and provide employment to these trained local youth and comply with the Government policy of employment to local people as per the Sarojini Mahishi report. A copy of the human resources development plan shall be sent to the Commissioner for I.D. & Director of Industries and Commerce for monitoring.

7. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub assemblies from these local vendors. A copy of the vendor development plan shall be sent to the Commissioner for I.D. & Director of Industries and Commerce for monitoring.

8. Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

9. Others: The promoters shall take all statutory and other necessary clearances from the State / Central Government Authorities and submit milestones/progress in implementation of the project regularly.

This approval is valid for a period of three years from the date of issue.

By Order and in the name of the Governor of Karnataka, P.R. 2662

APARNA PAVATE

Desk Officer (Technical Cell), Commerce & Industries Department.

ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೩೫ Sub: The Project Proposal of M/s Farmers Wind Power Resources Pvt. Ltd., to establish a

" 10 MW Power Generation by using Wind Mills " Kurkoti Village, Gadag District – approval for order – reg.

Ref: Proceedings of the 18th State High Level Clearance Committee (SHLCC) meeting held on 24.06.2009.

Preamble:

M/s Farmers Wind Power Resources Pvt. Ltd., proposes to establish a " 10 MW Power Generation by using Wind Mills " at Kurkoti Village, Gadag District, with an investment of Rs.68.50crore, generating an employment to about 28 persons.

This proposal of the Company has been approved in the 18th State High Level Clearance Committee (SHLCC) Meeting held on 24th June 2009.

Hence the following order.

Government Order No: CI 280 SPI 2009, Bangalore Dated: 16th November 2009

The Government is pleased to accord approval for the project proposal of M/s Farmers Wind Power Resources Pvt. Ltd., to establish a " 10 MW Power Generation by using Wind Mills " ( 106 acres 33 guntas of land to be purchased U/s 109 of KLR Act ) at Kurkoti Village, Gadag District, with an investment of Rs.68.50crore, generating an employment to about 28 persons and to extend the following infrastructure facilities, incentives and concessions.

INFRASTRUCTURE FACILITIES:

1. Land: The Deputy Commissioner, Gadag District to permit purchase of 106 acres 33 guntas of land U/s 109 of KLR Act, Sy. Nos.239, 240, 248, 348, 359, 360, 387 & 388 of Kurkoti Village, Gadag District and permit conversion of land to industrial use, thereafter.

2. Power: Not required.

3. Water : 200 LPD from own borewells.

4. Incentives and Concessions: As applicable under Energy Policy.

5. Environment: The promoters to obtain CFE and CFO from KSPCB and environmental clearance from MOEF, GOI.

6. Employment: The Company shall prepare a plan for development of human resources required for the project, train local people and provide employment to these trained local youth and comply with the Government policy of employment to local people as per the Sarojini Mahishi report. A copy of the human resources development plan shall be sent to the Commissioner for I.D. & Director of Industries and Commerce for monitoring.

7. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub assemblies from these local vendors. A copy of the vendor development plan shall be sent to the Commissioner for I.D. & Director of Industries and Commerce for monitoring.

8. Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

9. Others: The promoters shall take all statutory and other necessary clearances from the State / Central Government Authorities and submit milestones/progress in implementation of the project regularly.

This approval is valid for a period of three years from the date of issue.

By Order and in the name of the Governor of Karnataka, P.R. 2663

APARNA PAVATE

Desk Officer (Technical Cell), Commerce & Industries Department.

್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೩೬ Sub: The Project Proposal of M/s Katuri Energy Pvt. Ltd., to establish a 500 MW Coal

Based Thermal Power Plant at Basavana Bagewadi Taluk, Bijapur District – approval for order – reg.

Ref: Proceedings of the 18th State High Level Clearance Committee (SHLCC) meeting held on 24.06.2009.

Preamble:

M/s Katuri Energy Pvt. Ltd., proposes to establish a 2 x 250 MW Coal Based Thermal Power Plant at Talewada Village, Kolhar Hobli, Basavana Bagewadi Taluk, Bijapur District with an investment of Rs.1150crore, generating an employment to about 400 persons.

This proposal of the Company has been approved in the 18th State High Level Clearance Committee (SHLCC) Meeting held on 24th June 2009.

Hence the following order.

Government Order No: CI 281 SPI 2009, Bangalore, Dated: 16th November 2009

The Government is pleased to accord approval for the project proposal of M/s Katuri Energy Pvt. Ltd., to establish a 2 x 250 MW Coal Based Thermal Power Plant [ 1000 acres of land to be acquired and allotted by KIADB at Sy.Nos. 309 to 483 ] at Talewada Village, Kolhar Hobli, Basavana Bagewadi Taluk, Bijapur District with an investment of Rs.1150crore, generating an employment to about 400 persons and to extend the following infrastructure facilities, incentives and concessions.

INFRASTRUCTURE FACILITIES:

1. Land: KIADB to acquire and allot 1000 acres of land on consent as Single Unit Complex at Sy.Nos. 309 to 483 of Talewada Village, Kolhar Hobli, Basavana Bagewadi Taluk, Bijapur District

2. Power: 1500 KVA to be serviced by HESCOM.

3. Water 16 MGD of water from the down stream of Almatti Dam.

4. Incentives and Concessions: As applicable under Energy Policy.

5. Environment: The promoters to obtain CFE and CFO from KSPCB and environmental clearance from MOEF, GOI.

6. Employment: The Company shall prepare a plan for development of human resources required for the project, train local people and provide employment to these trained local youth and comply with the Government policy of employment to local people as per the Sarojini Mahishi report. A copy of the human resources development plan shall be sent to the Commissioner for I.D. & Director of Industries and Commerce for monitoring.

7. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub assemblies from these local vendors. A copy of the vendor development plan shall be sent to the Commissioner for I.D. & Director of Industries and Commerce for monitoring.

8. Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

9. Others: The promoters shall take all statutory and other necessary clearances from the State / Central Government Authorities and submit milestones/progress in implementation of the project regularly.

This approval is valid for a period of three years from the date of issue.

By Order and in the name of the Governor of Karnataka, P.R. 2664

APARNA PAVATE

Desk Officer (Technical Cell), Commerce & Industries Department.

ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೩೭ COMMERCE AND INDUSTRIES SECRETARIAT

Sub: The Project Proposal of M/s Delta Thermal Power Corporation Ltd., to establish a "2 x 135 MW Thermal Power Plant" at Mulwad & Kalgurki Village, Basavana Bagewadi, Taluk, Bijapur District – approval for order – reg.

Ref: Proceedings of the 18th State High Level Clearance Committee (SHLCC) meeting held on 24.06.2009.

Preamble:

M/s Delta Thermal Power Corporation Ltd., proposes to establish a "2 x 135 MW Thermal Power Plant" at Mulwad & Kalgurki Village, Basavana Bagewadi, Taluk, Bijapur District with an investment of Rs.1464.01crore, generating an employment to about 142 persons.

This proposal of the Company has been approved in the 18th State High Level Clearance Committee (SHLCC) Meeting held on 24th June 2009.

Hence the following order.

Government Order No: CI 282 SPI 2009, Bangalore Dated: 13th November 2009

The Government is pleased to accord approval for the project proposal of M/s Delta Thermal Power Corporation Ltd., to establish a "2 x 135 MW Thermal Power Plant" in 700 acres of land at Mulwad & Kalgurki Village, Basavana Bagewadi, Taluk, Bijapur District with an investment of Rs.1464.01crore, generating an employment to about 142 persons, and to extend the following infrastructure facilities, incentives and concessions.

INFRASTRUCTURE FACILITIES:

1. Land: KIADB to acquire and allot 700 acres of land on consent as Single Unit Complex at Sy.Nos. of Mulwad & Kalgurki Village, Basavana Bagewadi, Taluk, Bijapur District

2. Power: 12500 KVA to be serviced by HESCOM.

3. Water 10 MGD of water from the Krishna river.

4. Incentives and Concessions: As applicable under Energy Policy.

5. Environment: The promoters to obtain CFE and CFO from KSPCB and environmental clearance from MOEF, GOI.

6. Employment: The Company shall prepare a plan for development of human resources required for the project, train local people and provide employment to these trained local youth and comply with the Government policy of employment to local people as per the Sarojini Mahishi report. A copy of the human resources development plan shall be sent to the Commissioner for I.D. & Director of Industries and Commerce for monitoring.

7. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub assemblies from these local vendors. A copy of the vendor development plan shall be sent to the Commissioner for I.D. & Director of Industries and Commerce for monitoring.

8.Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

9.Others: The promoters shall take all statutory and other necessary clearances from the State / Central Government Authorities and submit milestones/progress in implementation of the project regularly.

This approval is valid for a period of three years from the date of issue.

By Order and in the name of the Governor of Karnataka, P.R. 2665

APARNA PAVATE

Desk Officer (Technical Cell), Commerce & Industries Department.

್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೩೮ Sub: The Project Proposal of M/s Surana Power Ltd, to establish a "435 MW Thermal Power

Plant" at Wadlur and Yagnur Villages, Raichur Taluk, Raichur District – approval for order – reg.

Ref: Proceedings of the 18th State High Level Clearance Committee (SHLCC) meeting held on 24.06.2009.

Preamble:

M/s Surana Power Ltd, proposes to establish a "435 MW Thermal Power Plant" in 284 acres of land at Wadlur and Yagnur Villages, Raichur Taluk, Raichur District with an investment of Rs.2398 crore, generating an employment to about 600 persons.

This proposal of the Company has been approved in the 18th State High Level Clearance Committee (SHLCC) Meeting held on 24th June 2009.

Hence the following order.

Government Order No: CI 283 SPI 2009, Bangalore, Dated: 16th November 2009

The Government is pleased to accord approval for the project proposal of M/s Surana Power Ltd, to establish a "435 MW Thermal Power Plant" in 284 acres of land [179 acres industrial land allotted by KIADB and 105 acres to be purchased u/s 109 of KLR Act] at Wadlur and Yagnur Villages, Raichur Taluk, with an investment of Rs.2398crore, generating an employment to about 600 persons and to extend the following infrastructure facilities, incentives and concessions.

INFRASTRUCTURE FACILITIES:

1. Land: KIADB to allot 179 acres of land and the Deputy Commissioner, Raichur District to permit purchase of 105 acres of land at various Sy. Nos. of Wadlur and Yagnur Villages, Raichur Taluk, u/s 109 of KLR Act and permit conversion of land to industrial use, thereafter.

2. Power: 15,000 KVA to be serviced by GESCOM.

3. Water 43.20 MLD of water from the Krishna river, subject to availability.

4. Incentives and Concessions: As applicable under Energy Policy.

5. Environment: The promoters to obtain CFE and CFO from KSPCB and environmental clearance from MOEF, GOI.

6. Employment: The Company shall prepare a plan for development of human resources required for the project, train local people and provide employment to these trained local youth and comply with the Government policy of employment to local people as per the Sarojini Mahishi report. A copy of the human resources development plan shall be sent to the Commissioner for I.D. & Director of Industries and Commerce for monitoring.

7. Vendor Development: Wherever there is scope for vendor development for the project, the company shall prepare a vendor development plan, develop local vendors and procure the required inputs, components and sub assemblies from these local vendors. A copy of the vendor development plan shall be sent to the Commissioner for I.D. & Director of Industries and Commerce for monitoring.

8. Social Infrastructure Development: The Company is advised to take up social infrastructure development projects in the vicinity of the proposed location of the unit. A copy of such projects shall be sent to the Commissioner for I.D. & Director of Industries and Commerce for monitoring.

9. Others: The promoters shall take all statutory and other necessary clearances from the State / Central Government Authorities and submit milestones/progress in implementation of the project regularly.

This approval is valid for a period of three years from the date of issue.

By Order and in the name of the Governor of Karnataka, P.R. 2666

APARNA PAVATE

Desk Officer (Technical Cell), Commerce & Industries Department.

ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೩೯ KANNADA AND CULTURE, INFORMATION AND TOURISM SECRETARIAT

Sub: Approval of proposal M/s NRN Exports Pvt. Ltd., to establish "Resort for Tourism" at Honnavar Taluk, Uttara Kannada District.

Read: Proceedings of 18th State High Level Clearance Committee [SHLCC] Meeting held on 24.6.2009.

Preamble:

Proposal of M/s NRN Exports Pvt. Ltd., to establish "Resort for Tourism" at Honnavar Taluk, Uttara Kannada District in 210 acres of land to be purchased u/s 109 of KLR Act at Pavinakurve Village, Karki, Honnavar Taluk, Uttara Kannada District has been approved in the 18th State High Level Clearance Committee [SHLCC] in its meeting held on 24.6.2009 and to extend the incentives and concessions.

Hence the following order.

Government Order No. KCIT 58 TTM 2009 [1], Bangalore, Dated: 18th November 2009

Government are pleased to approve the project proposal of M/s NRN Exports Pt. Ltd., to establish "Resort for Tourism" at Honnavar Taluk, Uttara Kannada District in 210 acres of land in Pavinakurve Village, Karki, Honnavar Taluk, Uttara Kannada District with an investment of Rs. 100.00 crores and extend the following infrastructure facilities, incentives and concessions.

LAND: The Committee resolved to recommend Deputy Commissioner, Uttara Kannada District to permit purchase of 210 acres of land to be purchased u/s 109 of KLR Act, at Pavinakurve Village, Karki, Honnavar Taluk, Uttara Kannada District and conversion of land, thereafter.

POWER: 500 KW power to be serviced by HESCOM.

WATER: 0.02 MLD from own borewells.

INCENTIVES AND CONCESSIONS: As per Tourism Policy of the State.

ENVIRONMENT: The promoters to obtain CFE and CFO from KSPCB and Environmental Clearance from MOEF, GOI.

EMPLOYMENT: The Company shall prepare a plan for development of human resource required for the project, train local people and provide employment to these trained local youth and comply with Dr. Sarojini Mahishi report on employment to local people. A copy of human resource development plan shall be sent to the Commissioner for I.D. & Director of Industries & Commerce for monitoring.

SOCIAL INFRASTRUCTURE DEVELOPMENT: The company is advised to take up social infrastructure development projects in the vicinity of proposed location of the unit. A copy of such projects shall be sent to the Commissioner for I.D. & Director of Industries & Commerce for monitoring.

OTHERS: The promoter shall take all statutory and other necessary clearances including GOI and shall submit milestones/progress in implementation of the project regularly, which will be monitored by the Departments concerned.

This approval is valid for a period of two years from the date of issue.

By Order and in the name of the Governor of Karnataka

S. NARAYANAPPA

P.R. 2654

Under Secretary to Government,

Department of Kannada and Culture, Information and Tourism Sub: Approval of proposal M/s Trishul Developers to establish "5 Star Hotel, Office Space & Service Apartment" at Kasaba Hobli, Bangalore North Taluk.

Read: Proceedings of 18th State High Level Clearance Committee [SHLCC] Meeting held on 24.6.2009.

Preamble:

Proposal of M/s Trishul Developers to establish "5 Star Hotel, Office Space & Service Apartment" at Kasaba Hobli, Bangalore North Taluk in 5 acres 19.5 Guntas of own land, in Sy. Nos.6/2A, 6/2B, 6/2C,್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೪೦ 21/3 & 21/4 of Hebbal Ammanikere Village, Bangalore North Taluk has been approved in the 18th State High Level Clearance Committee [SHLCC] in its meeting held on 24.6.2009 and to extend the incentives and concessions. Hence the following order.

Government Order No. KCIT 58 TTM 2009 [2], Bangalore, Dated: 18th November 2009

Government are pleased to approve the project proposal of M/s Trishul Developers to establish "5 Star Hotel, Office Space & Service Apartment" at Kasaba Hobli, Bangalore North Taluk in 5 acres 19.5 Guntas of own land, in Sy. Nos. 6/2A, 6/2B, 6/2C, 21/3 & 21/4 of Hebbal Ammanikere Village, Bangalore North Taluk with an investment of Rs. 119.31 crores and extend the following infrastructure facilities, incentives and concessions.

LAND: The Company to establish 5 Star Hotel facility and office space in 5 acres 19.5 guntas of industrially converted land, at Sy. Nos.6/2A, 6/2B, 6/2C, 21/3 & 21/4, Hebbal Ammanikere Village, Kasaba Hobli, Bangalore North Taluk, after obtaining change of land use from BDA.

The Lake Development Authority and Forest Department to consider the request of the company for permission to widen the existing Hebbal tank bund road to 80 ft. at their own cost for a better approach to the project.

POWER: 200 KVA power to be serviced by BESCOM.

WATER: 0.11 MLD will be met out from own borewells and through rain water harvesting.

INCENTIVES AND CONCESSIONS: As per Tourism Policy of the State.

ENVIRONMENT: The promoters to obtain CFE and CFO from KSPCB and Environmental Clearance from MOEF, GOI.

EMPLOYMENT: The Company shall prepare a plan for development of human resource required for the project, train local people and provide employment to these trained local youth and comply with Dr. Sarojini Mahishi report on employment to local people. A copy of human resource development plan shall be sent to the Commissioner for I.D. & Director of Industries & Commerce for monitoring.

SOCIAL INFRASTRUCTURE DEVELOPMENT: The company is advised to take up social infrastructure development projects in the vicinity of proposed location of the unit. A copy of such projects shall be sent to the Commissioner for I.D. & Director of Industries & Commerce for monitoring.

OTHERS: The promoter shall take all statutory and other necessary clearances including GOI and shall submit milestones/progress in implementation of the project regularly, which will be monitored by the Departments concerned.

This approval is valid for a period of two years from the date of issue.

By Order and in the name of the Governor of Karnataka

S. NARAYANAPPA

P.R. 2655

Under Secretary to Government,

Department of Kannada and Culture, Information and Tourism Sub: Approval of proposal M/s Deccan Park Ltd., [Navyas Health Resort], to establish "Luxury Hotel, Health Resort & Holistic Health Centre" at Devanahalli Taluk, Bangalore Rural District.

Read: Proceedings of 18th State High Level Clearance Committee [SHLCC] Meeting held on 24.6.2009.

Preamble:

Proposal of M/s Deccan Park Ltd., [Navyas Health Resort], to establish "Luxury Hotel, Health Resort & Holistic Health Centre" at Devanahalli Taluk, Bangalore Rural District in 5 acres of KIADB land at Devanahalli Industrial Area, Bangalore Rural District has been approved in the 18th State High Level Clearance Committee [SHLCC] in its meeting held on 24.6.2009 and to extend the incentives and concessions. Hence the following order.

ಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೪೧ Government Order No. KCIT 58 TTM 2009 [3], Bangalore, Dated: 18th November 2009

Government are pleased to approve the project proposal of M/s Deccan Park Ltd., [Navyas Health Resort], to establish "Luxury Hotel, Health Resort & Holistic Heralth Centre" at Devanahalli Taluk, Bangalore Rural District in 5 acres of KIADB land at Devanahalli Industrial Area, Bangalore Rural District with an investment of Rs. 51.75 crores and extend the following infrastructure facilities, incentives and concessions.

LAND: KIADB to allot 5 acres of land t Devanahalli Industrial Area, Bangalore Rural District.

POWER: 750 KVA to be serviced by BESCOM.

WATER: 0.06 MLD of water from KIADB.

INCENTIVES AND CONCESSIONS: As applicable under Tourism Policy of the State.

ENVIRONMENT: The promoters to obtain CFE and CFO from KSPCB and Environmental Clearance from MOEF, GOI before commencement of work.

EMPLOYMENT: The Company shall prepare a plan for development of human resource required for the project, train local people and provide employment to these trained local youth and comply with Dr. Sarojini Mahishi report on employment to local people. A copy of human resource development plan shall be sent to the Commissioner for I.D. & Director of Industries & Commerce for monitoring.

SOCIAL INFRASTRUCTURE DEVELOPMENT: The company is advised to take up social infrastructure development projects in the vicinity of proposed location of the unit. A copy of such projects shall be sent to the Commissioner for I.D. & Director of Industries & Commerce for monitoring.

OTHERS: The promoter shall take all statutory and other necessary clearances including GOI and shall submit milestones/progress in implementation of the project regularly, which will be monitored by the Departments concerned.

This approval is valid for a period of two years from the date of issue.

By Order and in the name of the Governor of Karnataka

S. NARAYANAPPA

P.R. 2656

Under Secretary to Government,

Department of Kannada and Culture, Information and Tourism ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ವಿಷಯ: ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಕೋಡಿಯಿಂದ ತಿಮ್ಮನಹಳ್ಳಿ ಮಾರ್ಗ ಗಂಗನಹಳ್ಳಿ ರಸ್ತೆಯನ್ನು ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಬಗ್ಗೆ.

ಓದಲಾಗಿದೆ: 1) ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಬೆಂಗಳೂರು ಇವರ ಪತ್ರ ಸಂಖ್ಯೆ:

ಮುಇಂ:ಸಂಕದ:ರಶಾ:ಸಇಂ6:ಶಿಡ್ಲಘಟ್ಟ ರಸ್ತೆ ಮೇಲ್ದರ್ಜೆ: 2009-10 ದಿನಾಂಕ: 28-10-2009.

2) ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಬೆಂಗಳೂರು ಇವರ ಪತ್ರ ಸಂಖ್ಯೆ:

ಮುಇಂ:ಸಂಕದ:ರಶಾ:ಸಇಂ6:ಶಿಡ್ಲಘಟ್ಟ ರಸ್ತೆ ಮೇಲ್ದರ್ಜೆ: 2009-10 ದಿನಾಂಕ: 01-09-2009.

ಪ ್ರಸ್ತಾವನೆ:

ಮೇಲೆ ಓದಲಾದ ಪತ್ರದಲ್ಲಿ ಮುಖ್ಯ ಇಂಜಿನಿಯರ್, ಸಂಪರ್ಕ ಮತ್ತು ಕಟ್ಟಡಗಳು (ದಕ್ಷಿಣ) ಬೆಂಗಳೂರು, ಇವರು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಕೊಡಿಯಿಂದ ತಿಮ್ಮನಹಳ್ಳಿ ಮಾರ್ಗ ಗಂಗನಹಳ್ಳಿ ರಸ್ತೆಯನ್ನು ಕಿಮಿ. 0.0 ರಿಂದ 8.00 ಕಿಮೀ. ವರೆಗೆ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವಂತೆ ಕೋರಿರುತ್ತಾರೆ.

ಮುಖ್ಯ ಇಂಜಿನಿಯರ್‌ರವರ ಕೋರಿಕೆಯ ಮೇರೆಗೆ ಈ ಕೆಳಕಂಡಂತೆ ಆದೇಶಿಸಿದೆ.

್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೪೨

ಸರ್ಕಾರದ ಆದೇಶ ಸಂಖ್ಯೆ: ಲೋಇ 573 ಸಿಆರ್ಎಂ 2009, ಬೆಂಗಳೂರು, ದಿನಾಂಕ: 29ನೇ ಅಕ್ಟೋಬರ್ 2009

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕು ಮುತ್ತೂರು ಕೋಡಿಯಿಂದ ತಿಮ್ಮನಹಳ್ಳಿ ಮಾರ್ಗ ಗಂಗನಹಳ್ಳಿ ರಸ್ತೆಯನ್ನು ಕಿಮೀ 0.00 ರಿಂದ 8.00 ಕಿ.ಮೀವರಗೆ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಿ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ತೆಗೆದುಕೊಳ್ಳಲು ಸರ್ಕಾರದ ಅನುಮೋದನೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ. ದೇವಿಪ

್ರಸಾದ್

ಪಿ.ಆರ್. 2487

ಸರ್ಕಾರದ ಅಧೀನ ಕಾರ್ಯದರ್ಶಿ,

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ (ಸಂಪರ್ಕ) PUBLIC WORKS, PORTS AND INLAND WATER TRANSPORT SECRETARIAT

Sub: Constitution of a Committee for Fixation of Land value through Negotiations for the lands to be required for KSHIP-II Project.

Read: KSHIP letter No. PIU:KSHIP:LAQI:2008-09/1432 Dated 25-10-2008.

Preamble:

The lands required for implementation of Karnataka State Highway Improvement Project (KSHIP-I) was acquired as per the Land Acquisition Act 1894 through the concerned Deputy Commissioners and Assistant Commissioners. For KSHIP-II project Government has decided to upgrade 584 kms. Of roads in 1st phase under the world Bank Assistance and the Lands will be acquired as per Karnataka State Highway Act 1964, by creating two posts of Assistant Commissioners for LAQ purpose.

The word Bank Teach which visited Bangalore on 17-03-2008 held detailed discussions with the senior officers of the PIU regarding the acquisition of land through Karnataka State Highways Act 1964.

The world Bank Team has no objection to the land acquisition through Karnataka State Highways Act 1964 and also suggested to fix the land value Keeping in view the sale statistics and guidance value fixed by the Government through negotiations with the land owners. For this purpose they have also suggested to constitue a Committee for fixation of land value.

For fixing the land value through negotiations, the procedures followed by different departments/institutions in Karnataka State are as follows:

i) The lands are acquired for National Highway through the Natioinal Highways Act 1956 and the Land value is fixed on the basis of the sale statistics and the guidance value fixed by the Government. Thereafter award will be passed. If the additional land required for National Highway. The concerned Land Acquisition officer will directly negotiate with the land owners for purchase of land on the basis of the prevailing market price and the sales statstics obtained from the sub Registras and fix the land Value.

ii) In KIADB the lands are acquired throug the Karnataka Industrial Are Development Act 1966.

The Concered Deputy Commissioners of the District who is the Chairman of the Price Fixation Committee will call a meeting of land owners and concerned officers and negotiate with the land owners on the basis of the market value as well as particulars of sales statistics obtained from Sub-Registrars and fix the land value.

iii) Normally the Concerned Deputy Commissioners will be the Chairman of the Price Fixation Committee. Since the Deputy Commissioners would be busy in district administration, it is difficult for them to attend the Price Fixation Committee meetings. Therefore the world Bank Team has suggested to Constitue a price Fixation Committee and an Appellate authority.

Therefore after examining all these aspects the Government has decided to constitute ofಭಾಗ - ೧ ಕರ್ನಾಟಕ ರಾಜ್ಯಪತ ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ೩೭೪೩ Committee for Fixation of land value through negotiations for the Lands to be acquired for KSHIP-II Project.

Government Order No.PWD 215 EAP 2007, Bangalore, Dated: 24th October 2009

The Government of Karnataka are pleased to constitue a Committee for fixation of land value through negotiations for the lands to be acquired for KSHIP-II project to the following conditions:

i) Guidelines for the price fixation/ negotiations should be prscribed with approval of the project steering Committee.

ii) Approval of Chief Project Officer should be obtained for the price recommended by the Committee.

The members of the Committee are as follows:

1) Assistant Commissioner of concerned sub Division - Chairman

2) Assistant Commissioner of LAQ KSHIP - Member Secreatry

3) Executive Engineer of concerned KSHIP Division - Member

4) Zilla panchayat Member (concerned Area) - Member

The Chief Administrative Officer, PIU Bangalore is the Appellate Authority.

By order and in name of the Governor of Karnataka

M. DEVIPRASAD

P.R. 2488

Under Secreatry to Government, Public Works, Ports and Inland Water Transport Department (EAP)

ಒಳಾಡಳಿತ ಸಚಿವಾಲಯ ವಿಷಯ: ಶ್ರೀ ಬಿ.ವಿ. ಮಲ್ಲನಗೌಡ್ರ ಎ.ಪಿ.ಸಿ.-175, ಡಿ.ಎ.ಆರ್., ಗದಗ ಜಿಲ್ಲೆ, ಇವರು ಸರ್ಕಾರಕ್ಕೆ ಸಲ್ಲಿಸಿರುವ ಪರಿಷ್ಕರಣ ಮೇಲ್ಮನವಿ ಅರ್ಜಿ ಕುರಿತು ಅಂತಿಮ ಆದೇಶ.

ಓದಲಾಗಿದೆ: 1) ಶಿಸ್ತು ಪ್ರಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಇವರ ಆದೇಶ ಸಂಖ್ಯೆ:

ಇವಿ/ನಿಯಮ 7/65/08 ಅ.ಪು.ಸಂ: 481/2008 ದಿನಾಂಕ: 07-07-2008

2) ಮೇಲ್ಮನವಿ ಪ್ರಾಧಿಕಾರಿ ಹಾಗೂ ಪೊಲೀಸ್ ಮಹಾ ನಿರೀಕ್ಷರು, ಉತ್ತರ ವಲಯ, ಬೆಳಗಾವಿ ಇವರ ಆದೇಶ ಸಂಖ್ಯೆ: ಅಪೀಲು/48/ಉವ/2008 ದಿನಾಂಕ: 20-01-2009.

3) ಅರ್ಜಿದಾರರ ಪರಿಷ್ಕರಣ ಮೇಲ್ಮನವಿ ಸರ್ಜಿ ದಿ: 18-03-2009

4) ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರು, ಬೆಂಗಳೂರು ಇವರ ಪತ್ರ ಸಂಖ್ಯೆ:

ಅಪೀಲು (2)8/09-10 ದಿ: 15-09-2009.

ಪ ್ರಸ್ತಾವನೆ:

ಶ್ರೀ ಬಿ.ವಿ. ಮಲ್ಲನಗೌಡ್ರ ಎ.ಪಿ.ಸಿ.-175, ಜಿಲ್ಲಾ ಸಶಸ್ತ್ರ ಪಡೆ, ಗದಗ, ಇವರು (ಇನ್ನು ಮುಂದೆ ಅರ್ಜಿದಾರೆಂದು ಕರೆಯಲ್ಪಡುವ) ಕರ್ತವ್ಯದಲ್ಲಿ ನಿರ್ಲಕ್ಷತೆ, ದುರ್ನಡತೆ ಹಾಗೂ ಅಶಿಸ್ತು ಪ್ರದರ್ಶಿಸಿದ ಕಾರಣದ ಮೇಲೆ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಾವಳಿ 1965ರ ನಿಯಮ 7ರಡಿ ಈ ಕೆಳಕಂಡ ದೋಷಾರೋಪಣೆಯನ್ನು ಹೊರಿಸಲಾಗಿತ್ತು.

ದೋಷಾರೋಪಣೆ:

"ನೀವು ಪೊಲೀಸ್ ಇಲಾಖೆಯಂತಹ ಶಿಸ್ತಿನ ಇಲಾಖೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಸರ್ಕಾರಿ ನೌಕರರು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಪರೋಕ್ಷವಾಗಿ ಹಾಗೂ ಅಪರೋಕ್ಷವಾಗಿ ಭಾಗವಹಿಸುವುದು ಸರ್ಕಾರಿ ನೌಕರರ ನಡತೆಯ ನೀತಿ ನಿಯಮಗಳಿಗೆ ವಿರುದ್ಧವಾದ ಕ್ರಮವೆಂದು ತಿಳಿದಿದ್ದರೂ ಸಹಿತ ನೀವು ಹಾಲಿ ನಡೆದಿರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಒಂದು ಪಕ್ಷದ ಅಭ್ಯರ್ಥಿಯ ಚಲನವಲನಗಳ ಮೇಲೆ ನಿಗಾ ವಹಿಸಿ ಅವರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಇನ್ನೊಂದು ಪಕ್ಷದ ಅಭ್ಯರ್ಥಿಗಳಿಗೆ ಈ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ಗೂಡಚಾರರಂತೆ ವರ್ತಿಸುತ್ತಿರುವುದು ಕಂಡು ಬಂದಿರುತ್ತದೆ.

ಈ ವಿಚಾರವಾಗಿ ನಿಮ್ಮನ್ನು ವಿಚಾರಣೆಗಾಗಿ ಮಾನ್ಯ ಆರಕ್ಷಕ ಮಹಾ ನಿರೀಕ್ಷಕರು, ಉತ್ತರ ವಲಯ, ಬೆಳಗಾವಿ, ರವರು ಜಿಲ್ಲಾ ಪೊಲೀಸ್ ಕಛೇರಿಗೆ ಬರ ಹೇಳಿದಾಗ ನೀವು ಮೇಲಾಧಿಕಾರಿಗಳ ಭೇಟಿಗಾಗಿ್ರ, ಗುರುವಾರ, ಡಿಸೆಂಬರ್ ೨೪, ೨೦೦೯ ಭಾಗ - ೧ ಕರ್ನಾಟಕ ರಾಜ್ಯಪತ ೩೭೪೪ ಪೊಲೀಸ್ ಸಮವಸ್ತ್ರದಲ್ಲಿ ಬರದೇ ಮಫ್ತಿಯಲ್ಲಿ ಒಂದು ಮೇಲಾಧಿಕಾರಿಗಳಿಗೆ ಅಗೌರವವನ್ನು ತೋರ್ಪಡಿಸಿರುತ್ತೀರಿ.

ಅದೂ ಅಲ್ಲದೇ ನಿಮ್ಮನ್ನು ವಿಚಾರಣೆ ಮಾಡುವ ಸಂದರ್ಭದಲ್ಲಿ ಮಾನ್ಯ ಆರಕ್ಷಕ ಮಹಾ ನಿರೀಕ್ಷರು, ಉತ್ತರ ವಲಯ, ಬೆಳಗಾವಿ, ರವರು ಆ ಸಮಯದಲ್ಲಿ ಉಪಸ್ಥಿತರಿದ್ದ ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಗದಗ ಹಾಗೂ ಆರ್.ಪಿ.ಐ., ಡಿ.ಎ.ಆರ್. ಗದಗ ರವರೊಂದಿಗೆ ಚರ್ಚಿಸುವಾಗ ನೀವು ಮೇಲಾಧಿಕಾರಿಗಳ ಮಾತಿನ ಮಧ್ಯದಲ್ಲಿ ಅನಾವಶ್ಯಕವಾಗಿ ಗೌರವವನ್ನು ತೋರದೇ ಆಶಿಸ್ತಿನಿಂದ ಸಹ ವರ್ತಿಸಿರುತ್ತೀರಿ.

ಈ ರೀತಿ ನೀವುಗಳು ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡು ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ ಘೋರ ದುರ್ನಡತೆ ಹಾಗೂ ಮೇಲಾಧಿಕಾರಿಗಳ ಬಗ್ಗೆ ತಾತ್ಸಾರ ಮನೋಭಾವನೆಯಿಂದ ನಡೆದುಕೊಂಡ ಅಪರಾಧ".

ಮೇಲ್ಕಂಡ ಆರೋಪದ ಮೇಲೆ ಅರ್ಜಿದಾರರ ಸಮಜಾಯಿಷಿ ಪಡೆದು ಅದನ್ನೊಪ್ಪದ ಶಿಸ್ತುಪ್ರಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು, ಗದಗ ಜಿಲ್ಲೆ, ಇವರು ಮೇಲೆ ಕ್ರಮ ಸಂಖ್ಯೆ(1)ರಲ್ಲಿ ಓದಲಾದ ದಿನಾಂಕ: 07-07-2008ರ ಆದೇಶದಲ್ಲಿ ಅರ್ಜಿದಾರರ ಮುಂದಿನ ವಾರ್ಷಿಕ ವೇತನ ಬಡ್ತಿಯನ್ನು ತದನಂತರದ ವೇತನ ಬಡ್ತಿಗಳ ಮೇಲೆ ಪರಿಣಾಮ ಬೀರದಂತೆ ಎರಡು ವರ್ಷಗಳ ಕಾಲ ಮುಂದೂಡುವ ದಂಡನೆಯನ್ನು ವಿಧಿಸಿದ್ದಾರೆ.

ಈ ಆದೇಶದ ವಿರುದ್ಧ ಸಲ್ಲಿಸಿದ ಅರ್ಜಿದಾರರ ಮೇಲ್ಮವಿಯನ್ನು ಪರಿಶೀಲಿಸಿದ ಮೇಲ್ಮನವಿ ಪ್ರಾಧಿಕಾರಿ ಹಾಗೂ ಪೊಲೀಸ್ ಮಹಾ ನಿರೀಕ್ಷರು, ಉತ್ತರ ವಲಯ, ಬೆಳಗಾವಿ, ಇವರು ಮೇಲೆ ಕ್ರಮ ಸಂಖ್ಯೆ: (2) ರಲ್ಲಿ ಓದಲಾದ ದಿನಾಂಕ:

20-01-09ರ ಆದೇಶದಲ್ಲಿ ಮೇಲ್ಮನವಿಯನ್ನು ತಿರಸ್ಕರಿಸಿರುತ್ತಾರೆ.

ಈ ಎರಡೂ ಆದೇಶಗಳ ವಿರುದ್ಧ ಅರ್ಜಿದಾರರು ಸರ್ಕಾರಕ್ಕೆ ಪರಿಷ್ಕರಣ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಪರಿಷ್ಕರಣ ಮೇಲ್ಮನವಿ ಅರ್ಜಿಯಲ್ಲಿನ ವಾದಾಂಶಗಳನ್ನೂ, ಇಲಾಖಾ ವಿಚಾರಣೆ ದಾಖಲೆಗಳೊಂದಿಗೆ ಪರಿಶೀಲಿಸಲಾಗಿದೆ.

ಪರಿಷ್ಕರಣ ಮೇಲ್ಮನವಿಯಲ್ಲಿ ಪರಿಗಣಿಸಬಹುದಾಂತಹ ಹೊಸ ಸಮರ್ಥನೆ ಇರುವುದಿಲ್ಲ. ಅರ್ಜಿದಾರರು ಶಿಸ್ತಿನ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ನಿರ್ಲಕ್ಷತೆ, ಅಶಿಸ್ತು ಹಾಗೂ ಬೇಜವಾಬ್ದಾರಿತನ ಪ್ರದರ್ಶಿಸಿರುವುದು ಸಾಬೀತಾಗಿರುತ್ತದೆ. ಆದ್ದರಿಂದ ಶಿಸ್ತು ಪ್ರಾಧಿಕಾರಿಯು ವಿಧಿಸಿರುವ ದಂಡನೆ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯತೆ ಕಂಡು ಬರುತ್ತಿಲ್ಲವೆಂದು ಪರಿಗಣಿಸುತ್ತಾ, ಸರ್ಕಾರವು ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಒಇ 83 ಪೊಸಿಅ 2009, ಬೆಂಗಳೂರು, ದಿನಾಂಕ: 3ನೇ ನವೆಂಬರ್ 2009

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಕರ್ನಾಟಕ ಪೊಲೀಸ್ ಅಧಿನಿಯಮ 1963ರ ಸೆಕ್ಷನ್ 25ರಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಬಿ.ವಿ. ಮಲ್ಲನಗೌಡ್ರ, ಎ.ಪಿ.ಸಿ.-175, ಡಿ.ಎ.ಆರ್.

ಗದಗ, ಇವರು ಸರ್ಕಾರಕ್ಕೆ ಸಲ್ಲಿಸಿದ್ದ ಪರಿಷ್ಕರಣ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಪಿ.ಆರ್. 2590

ಟಿ.ಎನ್. ರವಿಪ

್ರಕಾಶ್

ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಇಂಧ ನ ಸಚಿವಾಲಯ ತಿದ್ದುಪಡಿ

ಸಂಖ್ಯೆ: ಇಎನ್ 189 ಎನ್‌ಸಿಇ 2009, ಬೆಂಗಳೂರು, ದಿನಾಂಕ: 7ನೇ ನವೆಂಬರ್ 2009

ಸರ್ಕಾರಿ ಆದೇಶ ಸಂಖ್ಯೆ: ಇಎನ್ 189 ಎನ್‌ಸಿಇ 2009 ದಿನಾಂಕ: 11.5.2009ನ್ನು ಈ ಕೆಳಕಂಡಂತೆ ತಿದ್ದುಪಡಿ ಮಾಡಲಾಗಿದೆ:

1) ಆದೇಶ ಭಾಗದಲ್ಲಿರುವ ನಿಬಂಧನೆ (5)ನ್ನು ತೆಗೆಯಲಾಗಿದೆ. 2) ``31.5 ಮೆಗಾ ವ್ಯಾಟ್ (gross) ಮತ್ತು 18.5 ಮೆಗಾ ವ್ಯಾಟ್ (exportable) ಸಾಮರ್ಥ್ಯದ'' ಎಂಬುದರ ಬದಲಾಗಿ ``31.5 ಮೆಗಾ ವ್ಯಾಟ್ (gross) ಮತ್ತು 23.5 ಮೆಗಾ ವ್ಯಾಟ್ exportable during crushing season and 30.00 ಮೆಗಾ ವ್ಯಾಟ್ exportable during non crushing season'' ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಜೆ. ಸಂಪತ್ ಕುಮಾರ್

ಪಿ.ಆರ್. 2565

ಸರ್ಕಾರದ ಅಧೀನ ಕಾರ್ಯದರ್ಶಿ, ಇಂಧನ ಇಲಾಖೆ

Cite this issue. Karnataka Gazette, Government of Karnataka, 24 December 2009. Indian Gazettes, https://egazette.servantsofknowledge.in/details/in.gazette.karnataka_new.2009-12-24.Part-1/. Archive identifier in.gazette.karnataka_new.2009-12-24.Part-1.