KA / BG-GPO / 2515 / WPP-47 / 2009-2011
ಕರ್ನಾಟಕ ರಾಜ್ಯಪತ್ರ
ಅಧಿಕೃತವಾಗಿ ಪ
್ರಕಟಿಸಲಾದುದು
ಸಂಪುಟ ೧೪೫ ಬೆಂಗಳೂರು, ಗುರುವಾರ, ಜೂನ್ ೩, ೨೦೧೦ (ಜ್ಯೇಷ್ಠ ೧೩, ಶಕ ವರ್ಷ ೧೯೩೨) ಸಂಚಿಕೆ ೨೨
ಭಾಗ - ೪ಎ
ರಾಜ್ಯದ ವಿಧ
ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ
ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,
್ರದ ಮತ್ತು ರಾಜ್ಯದ ಶಾಸನಗಳ
ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು
ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ
ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.
HOME SECRETARIAT
NOTIFICATION
No.HD:85:POP:2010, Bangalore, Dated: 29th April 2010
In exercise of the powers conferred by clause (s) of section 2 of the Code of Criminal Procedure, 1973 [Central Act 2 of 1974] and in partial modification of earlier notification issued in this behalf, the Government of Karnataka hereby declare that with effect from the date of publication of this Notification in the Official Gazette, the areas and places specified in column (3) of the schedule below, shall cease to be within the jurisdiction of the Police Station specified in column(4) thereof and the said areas and places shall be included within the jurisdiction of the Police Station in column (2).
| Name of the District /Police Sub-Division/ Police Circle | Name of the Police Station in which the areas and places specified in column (3) shall be included | Name of the areas & places | Name of the Police Station from the jurisdiction of which the areas and places specified in column (3) shall be excluded |
| Hassan District Arsikere Sub- Division Arsikere Rural Circle | Javagal Police Station | 1. Javagal 2. Dharamapura 3. Doddagatta 4. Attiguddakaval 5. Dayamenahalli | Banavara Police Station |
(೩೬೩)
| Name of the District /Police Sub-Division/ Police Circle | Name of the Police Station in which the areas and places specified in column (3) shall be included | Name of the areas & places | Name of the Police Station from the jurisdiction of which the areas and places specified in column (3) shall be excluded |
| 6. Ramakrishnapura 7. Hosuru 8. Maladevihalli 9. Thimmanahall 10. Guddenahalli 11. S. Diggenahalli 12. S. Kallahalli 13. Kamaenahalli 14. Nerlige 15. Timmapura 16. Beluvalli 17. Megelahosahalli 18. Chickkalinganahalli 19. Savanthanahalli 20. Tavarehalli 21. Chikkagikattehalli 22. Kelaginahoshalli 23. Maragondanalli 24. Arakere 25. Mosale 26. Sankihalli 27. Narasipura 28. Uppararakalenahalli 29. Mavuthanahalli 30. Kolagunda 31. Kolagundagollarahatti 32. Kerekodihalli 33. Dhanajayapura 34. Lingalapura 35. Bakkappanakoppalu 36. Siddrahalli 37. Niligirikavalu 38. Tirupathihalli 39. Roppalabaihatti 40. Madanahalli 41. Kalayankoppalu 42. Banduru 43. D. Kallahalli | |||
| 44. Mudanahalli 45. Kasthurikoppalu 46. Maligenahalli 47. Karbornallihatti 48. Matdahosalli 49. Guddadakenganahalli 50. Singranahalli 51. Kelaginakengenalli 52. Kurubrahalli 53. Handralu 54. Kuradhahalli 55. K. Diggenahalli 56. Deshani 57. Nayakanakere Koppalu 58. Hundiganalu 59. Deshanigollarahatti 60. Gerumara 61. Singatagere 62. Singatagere palya 63. Hallekallady 64. Vravandavannahalli 65. Muddalinganahalli 66. Hosakalyady 67. Vaderahalli 68. Madapura 69. Govindapura 70. Siddrahalli 71. Gollarahalli 72. Thimmappanahalli 73. Nagenahalli 74. Kamalapura 75. Haralahalli 76. Karagunda 77. Gollarahalli B. Thandy 78. Byaladakere |
By Order and in the name of the Governor of Karnataka,
B.M. LAKSHMINARAYANA
P.R. 418
Under Secretary to Government,
Home Department, (Police Expenditure)೩೬೬ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೩, ೨೦೧೦ ಭಾಗ - ೪ಎ NOTIFICATION
No.HD:86:POP:2010, Bangalore, Dated: 29th April 2010
In exercise of the powers conferred by clause (s) of section 2 of the Code of Criminal Procedure, 1973 [Central Act 2 of 1974] and in partial modification of earlier notification issued in this behalf, the Government of Karnataka hereby declare that with effect from the date of publication of this Notification in the Official Gazette, the areas and places specified in column (3) of the schedule below, shall cease to be within the jurisdiction of the police station specified in column(4) thereof and the said areas and places shall be included within the jurisdiction of the Police Station in column (2).
| Name of the District Police Sub-Division/ Police Circle | Name of the Police Station in which the areas and places specified in column (3) shall be included | Name of the areas & places | Name of the Police Station from the jurisdiction of which the areas and places specified in column (3) shall be excluded |
| 1) Chitradurga District 2) Hiriyur Sub- Division 3) Hiriyur Circle | Hiriyur Rural Police Station | 1) Pattrehalli 2) Adivala 3) Pitlalli 4) Aluru 5) Kasavanahalli 6) Babburu 7) V.V.Pura 8) Yalladakere 9) Byramadu 10) Sheshappanahalli 11) Gorladaku 12) Dindavara 13) J.G.Halli 14) Adivala Form 15) Adivala TG colony 16) Adivala Gollarahatti 17) Adivala bhovi colony 18) Vaddanahalli 19) Bagganadu 20) Nandihalli 21) Lakshmipura 22) Ranganathapura 23) Arnakatte 24) Uppalagere 25) Doddakatte 26) T.Nagenahalli 27) Myakaiurahalli | Hiriyur Town Police Station |
| 28) Gannayakanahalli 29) Metikurke 30) Hosuru 31) Suragondanahalli 32) Thavandi 33) Lakkavanahalli 34) Coonikere 35) A.V.Kottige 36) Bereenhalli 37) Mayasandra 38) Upparahatti 39) Yaradakatte 40) Huchhavvanahalli 41) Balenahalli 42) Hemadhala 43) Jadegondanahalli 44) Mascalmatti 45) Mascal 46) Mallenu 47) Krishnarajapura 48) Haleyalanadu 49) Hosayalanadu 50) M.G. Colony 51) Babburu form 52) Uduvalli 53) Hulugulakunte 54) Somerahalli 55) Gowdanahalli 56) Malagondanahalli 57) Rangapura 58) Gandhinagara 59) Kambadahalli 60) Mekenahalli 61) Bharamagiri 62) Aagalerahatti 63) Balagatta | |||
| 64) Thalavarahatti 65) Kurubarahalli 66) Iddilanagenahalli 67) Paramenahalli 68) Katrikenahalli 69) Idusakatte 70) Ajjaianahatti 71) Nayakakottige 72) Pilajanahalli 73) Gollarahatti 74) Kerekenchaianahatti 75) Thalavarahatti 76) Handiganadu 77) Chigalikatte 78) Halumadenahalli 79) Kuntappanahatti 80) Arishinagundi 81) Bhetemaradahatti 82) Julaianahatti 83) Huluvinahal 84) Hurulidibbadahatti 85) Murumanehatti 86) Anesidri 87) Anesidragollarahatti 88) Kolatadahatti 89) Katanayakanahatti 90) Lambanihatti 91) K.R.halli 92) Dugganihatti 93) Boranakunte 94) Lawyerdasarahalli 95) Madenahalli 96) Bhobicolony 97) Veeravvanagathihalli 98) Pilali 99) Kottigerahatti | |||
| 100) Hosahatti 101) Naduvalahatti 102) Badadassaianahatti 103) Lambanihatti 104) Surappanahatti 105) Lakkenhalli 106) Mavinamadu 107) Kariyala 108) Gayitri colony 109) Benne Eraianahatti 110) Dyam colony 111) Nayakara Hatti 112) Halekariyala 113) Tamilu colony 114) Hosakariyala 115) Maradihatti 116) Kelagalahatti 117) Modlahatti 118) Kariyala Bennehatti | |||
| 119) Oblapura 120) Oblapuralambanihatti 121) Kilaradahatti 122) Kilaradahatti G.Hatti 123) Chinnaianahatti 124) T.B.gollarahatti 125) Kakkaianahatti 126) Katanahatti 127) Ammanahatti 128) Bagganadu A.K. hatti 129) Yalladakere A.K. hatti 130) Badagollarahatti 131) Chitradevarahatti |
By Order and in the name of the Governor of Karnataka,
B.M. LAKSHMINARAYANA
P.R. 419
Under Secretary to Government,
Home Department, (Police Expenditure)೩೭೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜೂನ್ ೩, ೨೦೧೦ ಭಾಗ - ೪ಎ
ಸಹಕಾರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಒ 69 ಸಿಎನ್ಎಸ್ 2010, ಬೆಂಗಳೂರು, ದಿನಾಂಕ: 30ನೇ ಮಾರ್ಚ್, 2010
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಬಾಲಪ್ಪತಂದೆ ಮಲ್ಲಪ್ಪ ಜಾಲಿಹಾಳ ಸಾ: ತೆಗ್ಗಿಹಾಳ, ಪೋ:
ಬಳುಟಗಿ ತಾ:ಕುಷ್ಠಗಿ ಇವರನ್ನು ಕೊಪ್ಪಳ ಜಿಲ್ಲೆ ಕುಷ್ಠಗಿ ತಾಲ್ಲೂಕಿನ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್
ನಿ., ಕುಷ್ಠಗಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆವಿಗೂ ನಾಮನಿರ್ದೇಶನ ಮಾಡುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 444
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ: ಸಿಒ 74 ಸಿಎನ್ಎಸ್ 2010, ಬೆಂಗಳೂರು, ದಿನಾಂಕ: 30ನೇ ಮಾರ್ಚ್, 2010
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಈ ಕೆಳಕಂಡ ವ್ಯಕ್ತಿಗಳನ್ನು ತುಮಕೂರು ಜಿಲ್ಲೆ ಮಧ ುಗಿರಿ ತಾಲ್ಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ ನಿ., ಮಧ ುಗಿರಿ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆವಿಗೂ ನಾಮನಿರ್ದೇಶನ ಮಾಡುತ್ತದೆ.
1. ಶ್ರೀ ಎಸ್.ಹೆಚ್. ರವೀಂದ್ರನಾಥ್ ಬಿನ್ ಎಸ್.ಹೆಚ್. ಹೊನ್ನಪ್ಪ, ನಂ.471, ಹೈಸ್ಕೂಲ್ ಪಕ್ಕ, ಬಡವನಹಳ್ಳಿ, ಮಧುಗಿರಿ ತಾಲ್ಲೂಕು
2. ಶ್ರೀಮತಿ ಮಂಗಳಮ್ಮ ಕೋಂ ಶಿವಕುಮಾರ್, ಮಿಡಿಗೇಶಿ, ಮಧುಗಿರಿ ತಾಲ್ಲೂಕು, ತುಮಕೂರು ಜಿಲ್ಲೆ
3. ಶ್ರೀ ಪುಟ್ಟರಾಜಪ್ಪ ಬಿನ್ ನರಸಿಂಹಯ್ಯ, ಸಂತೇಬೀದಿ ರಸ್ತೆ, ಕೊಡಿಗೇನಹಳ್ಳಿ, ಮಧುಗಿರಿ ತಾಲ್ಲೂಕು
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 445
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ
ಅಧಿಸೂಚನೆ
ಸಂಖ್ಯೆ: ಸಿಒ 75 ಸಿಎನ್ಎಸ್ 2010, ಬೆಂಗಳೂರು, ದಿನಾಂಕ: 1ನೇ ಏಪ್ರಿಲ್, 2010
ಈ ಹಿಂದೆ ಸರ್ಕಾರದಿಂದ ಮಾಡಿರುವ ಎಲ್ಲಾ ನಾಮನಿರ್ದೇಶನಗಳನ್ನು ರದ್ದುಪಡಿಸಿ, ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 (1959ರ ಕರ್ನಾಟಕ ಅಧಿನಿಯಮ ಸಂಖ್ಯೆ 11)ರ ಪ್ರಕರಣ 29ರ ಉಪ ಪ್ರಕರಣ (1)ರ ಮೇರೆಗೆ ದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ಸರ್ಕಾರವು ಶ್ರೀ ಗುರಣ್ಣ ಬಿನ್ ಈರಪ್ಪ ಪಡ ಶೆಟ್ಟಿ, ಉಡಚಣ, ಅಫ ಜಲಪುರ ತಾಲ್ಲೂಕು, ಗುಲ್ಬರ್ಗಾ ಜಿಲ್ಲೆ ಇವರನ್ನು ಗುಲ್ಬರ್ಗಾ ಜಿಲ್ಲಾ ತೋಟಗಾರಿಕಾ ಸಹಕಾರಿ ಸಂಘ (ಹಾಪ್ಕಾಮ್ಸ್), ಗುಲ್ಬರ್ಗಾ ಇದರ ಆಡಳಿತ ಮಂಡಳಿಗೆ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆವಿಗೂ ನಾಮನಿರ್ದೇಶನ ಮಾಡುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಆರ್.ಎಸ್. ಹುಚ್ಚಾಚಾರಿ
ಪಿ.ಆರ್. 446
ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ
ಸರ್ಕಾರದ ಜಂಟಿ ಕಾರ್ಯದರ್ಶಿ, ಸಹಕಾರ ಇಲಾಖೆ