Servants of Knowledge
Karnataka Gazette · Government of Karnataka

Karnataka Gazette, Part Part-4A, 08 July 2010

Published 08 July 2010

Part
Part-4A
Identifier
in.gazette.karnataka_new.2010-07-08.Part-4A
Languages
English, Kannada
Published at
Original source ↗

click here for IIIF manifest

KA / BG-GPO / 2515 / WPP-47 / 2009-2011

ಅಧಿಕೃತವಾಗಿ ಪ

್ರಕಟಿಸಲಾದುದು

ಕರ್ನಾಟಕ ರಾಜ್ಯಪತ್ರ ಸಂಪುಟ ೧೪೫ ಬೆಂಗಳೂರು, ಗುರುವಾರ, ಜುಲೈ ೮, ೨೦೧೦ (ಆಷಾಡ ೧೭, ಶಕ ವರ್ಷ ೧೯೩೨) ಸಂಚಿಕೆ ೨೭

ಭಾಗ - ೪ಎ

ರಾಜ್ಯದ ವಿಧ

ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ

ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

್ರದ ಮತ್ತು ರಾಜ್ಯದ ಶಾಸನಗಳ

ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ

ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂ. ಕಾಇ 27 ಕಾಬಾನಿ 2010, ಬೆಂಗಳೂರು, ದಿನಾಂಕ: 8ನೇ ಜೂನ್, 2010

ದಿ ಇಂಡಿಯನ್ ಬಾಯ್ಲರ್ ಅಧಿನಿಯಮ 1923ರ ಕಲಂ 34(2) ರಲ್ಲಿನ ಅಧಿಕಾರವನ್ನು ಚಲಾಯಿಸಿ, ಮೆ: ಎನ್.ಎಸ್.ಎಲ್ ಶುಗರ್ಸ್ ಲಿಮಿಟೆಡ್, ಕೊಪ್ಪ, ಮದ್ದೂರು ತಾಲ್ಲೂಕು, ಮಂಡ್ಯರವರ ಬಾಯ್ಲರ್ ಸಂಖ್ಯೆ: ಕೆಟಿಕೆ-2637 ಅನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಸದರಿ ಕಾಯ್ದೆಯ ಅಧಿನಿಯಮ 8 ರಿಂದ ವಿನಾಯಿತಿಯನ್ನು ದಿನಾಂಕ: 30.06.2010ರವರೆಗೆ ನೀಡಿದೆ: 1. ಬಾಯ್ಲರುಗಳನ್ನು ಹಿಂದಿನ ಪ್ರಮಾಣ ಪತ್ರದಲ್ಲಿ ನಮೂದಿಸಿರುವ ಕಾರ್ಯ ಒತ್ತಡವನ್ನು ಮೀರಿ ಉಪಯೋಗಿಸಬಾರದು.

2. ಈ ಬಾಯ್ಲರನ್ನು ಪ್ರಮಾಣ ಪತ್ರ ಹೊಂದಿದ ಬಾಯ್ಲರ್ ಆಪರೇಷನ್ ಇಂಜಿನಿಯರ್ಸ್ ಅವರಿಂದಲೇ ನಡೆಸಬೇಕು. 3. ಬಾಯ್ಲರಿನ ಗರಿಷ್ಠ ಸ್ಟೀಂ ಉತ್ಪಾದನೆಯು ಗೊತ್ತುಪಡಿಸಿದ ಸಾಮರ್ಥ್ಯಕ್ಕಿಂತ ಮೀರತಕ್ಕದ್ದಲ್ಲ. 4. ಫೀಡ್ ವಾಟರಿನ ಪಿ.ಹೆಚ್. ಅನ್ನು 6.9, ಬಾಯ್ಲರ್ ವಾಟರಿನ ಪಿ.ಹೆಚ್. ಅನ್ನು 7.9 ಮತ್ತು ಟಿಡಿಎಸ್ ಅನ್ನು 3500 ಪಿಪಿಎಂ ನಲ್ಲಿ ನಿರ್ವಹಿಸತಕ್ಕದ್ದು.

5. ಬಾಯ್ಲರಿನಲ್ಲಿ ಯಾವುದೇ ಅಪಘಾತ ಸಂಭವಿಸಿದಲ್ಲಿ ತಕ್ಷಣ ಬಾಯ್ಲರನ್ನು ನಿಲ್ಲಿಸಿ, ಕಾರ್ಖಾನೆಗಳು, ಬಾಯ್ಲರುಗಳು, ಕೈಗಾರಿಕಾ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಗೆ ವರದಿ ಮಾಡತಕ್ಕದ್ದು.

6. ನಿಗದಿತ ಸಮಯದಲ್ಲಿ ಬಾಯ್ಲರಿಗೆ ಬ್ಲೋಡೌನ್ ನೀಡಿದ ಬಗ್ಗೆ ದಾಖಲೆ ನಿರ್ವಹಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಬಿ. ಶಿವರಾಮ ಗೌಡ

ಪಿ.ಆರ್. 603

ಸರ್ಕಾರದ ಅಧೀನ ಕಾರ್ಯದರ್ಶಿ,

ಕಾರ್ಮಿಕ ಇಲಾಖೆ (ಕಾರ್ಖಾನೆ ಮತ್ತು ಬಾಯ್ಲರುಗಳು)

(೫೭೯)

೫೮೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ಭಾಗ - ೪ಎ

HOME SECRETARIAT

NOTIFICATION

No.HD:95:POP:2010, Bangalore, Dated: 7th June 2010

In exercise of the powers conferred by clause (s) of section 2 of the Code of Criminal Procedure, 1973 [Central Act 2 of 1974] and in partial modification of earlier notification issued in this behalf, the Government of Karnataka hereby declare that with effect from the date of publication of this Notification in the Official Gazette, the areas and places specified in column (3) of the schedule below, shall cease to be within the jurisdiction of the Police Station specified in column(4) thereof and the said areas and places shall be included within the jurisdiction of the Police Station in column (2).

Name of the District/ Police Sub- Division/ Police Circle Name of the Police Station in which the areas and places specified in column (3) shall be included Name of the areas & places Name of the Police Station from the jurisdiction of which the areas and places specified in column (3) shall be excluded
Mandya District Malavalli Sub- Division Maddur Circle Maddur Traffic Police Station On State Highway 17 Stretch about 15 K.M. from Nidaghatta village 1. Nidaghatta Border 2. Nidaghatta 3. Rudrakshipura 4. Somanahalli 5. Shimsha Bridge 6. Shivapura 7. Shivapura Railway Station 8. Kolli Circle 9. Maddur Town 10. Maddur Police Station 11. Taluk Office 12. Channegowdana Doddi 13. Gejjalagere Colony 14. Gejjalagere 15. K.M.F. Dairy Inside the Maddur Municipality area 16. Teacher's Colony 17. Hole Beedhi 18. Somegowdara Street 19. Pete Beedhi 20. Nagarakere Road Maddur Town Police Station
21. Malavalli Road 22. Channegowdana Doddi- Holagerehalli Road 23. Shivapura Railway Station Road 24. LIC Office 25. KSRTC Depot Road 26. KSRTC Bus Stand 27. Court Complex 28. Siddartha Nagara 29. Ram Rahim Nagara 30. Leelavathi Extension 31. Kengal Hanumanthaiah Nagara 32. Channegowda Extension 33. IB Circle 34. APMC 35. Gejjalagere Border On Maddur-Koppa Road upto Railway gate
್ರ, ಗುರುವಾರ, ಜುಲೈ ೮, ೨೦೧೦ ೫೮೧

The Traffic Police Stations specified in column (2) shall be responsible for investigation of the offences under:- 1. the Karnataka Traffic Control Act, 1960 (Karnataka Act No. 18 of 1960) 2. the Karnataka Traffic (Control of Public Vehicles) Rules 1979 3. the Karnataka Traffic Control (Regulation of Traffic on Highways) Rules, 1979 and the Karnataka Traffic Control Rules, 1979

4. the Karnataka Public Conveyance Act, 1961 (Karnataka Act 20 of 1962) 5. the Motor Vehicles Act, 1988 (Central Act 59 of 1988) and the Karnataka Motor Vehicles Rules, 1989

6. offences under sections 279, 304(A), 337, 338 and 427 of Indian Penal Code, 1860

P.R. 604

By Order and in the name of the Governor of Karnataka, G.R. SRINIVASA RAO Under Secretary to Government [I/c], Home Department, (Police Expenditure)

EDUCATION SECRETARIAT NOTIFICATION No. ED 8 TGL 2010, Bangalore, Dated: 1st June 2010 In exercise of the powers conferred by sub-section (1) of Section 14 of the Karnataka Educational Institutions (Prohibition of Capitation Fee) Act, 1984 (Karnataka Act 37 of 1984), the Government of Karnataka hereby makes the following rules further to amend the Karnataka Selection of Candidates for Admission to Master of Engineering (M.E) and Master of Technology (M.Tech.,) Courses Rules, 2005, namely 1. Title and Commencement:- These rules may be called the Karnataka Selection of Candidates for Admission to Master of Engineering (M.E) and Master of Technology (M.Tech) courses (Amendment) Rules, 2010೫೮೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ಭಾಗ - ೪ಎ (2) They shall come into force from the date of their publication of the official Gazette.

2. Substitution of rule 4:- In the Karnataka Selection of Candidates for Admission of Master of Enginerring (M.E) and Master of Technology (M.Tech) Courses Rules, 2005, for rule (4), the following be substituted, namely:-

"4. Admission Committee.- (1) The Government shall constituted a Committee called Central PG Admission Committee (CPAC)' for selection of candidates for admission of candidates to M.E / M.Tech courses (both full time and part-time) for all the seats in University Department, Constituent colleges and a such percentage of sanctioned intake of seats (branch wise) in aided and unaided affiliated colleges as may be notified by the State Government as Government seats through State Level Common Entrance Test conducted by CPAC.

(2) The remaining seats notified by the State Government shall be filled by the managements of private engineering colleges on the basis of merit secured in GATE or PGCET or rank list prepared after conducting Common Entrance Test by Association of Private Educational institutions in accordance with merit list subject to eligibility as per A.I.C.T.E norms."

By Order and in the name of the Governor of Karnataka,

B.S. NAGARAJ

P.R. 605

Under Secretary to Government,

Education Department, (Technical Education)

NOTIFICATION

No. ED 112 TEC 2010, Bangalore, Dated: 31st May 2010

In exercise of the powers conferred by sub-section 14 of the Karnataka Educational Institutions (Prohibition of Capitation Fee) Act, 1984 (Karnataka Act 37 of 1984), the Government of Karnataka hereby makes the following rules further to amend the Karnataka Selection of Candidates for admission to Government seats in Professional Educational Institutions Rules, 2006 namely:-

1. Title and Commencement:- (1) These rules may be called the Karnataka Selection of Candidates for Admission to Government seats in Professional Educational Institutions (Amendment) Rules, 2010.

(2) They shall come into force from the date of their publication of the official Gazette.

2. Amendment of rule 3:- In rule 3 of the Karnataka Selection of Candidates for Admission to Government seats in Professional Educational Institutions Rules, 2006, in sub-rule (2), in clause (b), for the proviso, the following shall be substituted, namely:-

"Provided that in respect of candidates belonging to the Scheduled Caste, the Scheduled Tribes, the Other Backward Classes and person with disability of mental retardation or mental illness (including Dyslexia), must have secured fortyfive percent of agrregate marks in all subjects in qualifying examination and forty percent of marks in National Aptitude Test for Architecture (NATA) conducted by Council of Architecture.

By Order and in the name of the Governor of Karnataka,

B.S. NAGARAJ

P.R. 606

Under Secretary to Government (I/c),

Education Department, (Technical)ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ೫೮೩

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 2 ಇಸಂಗ

್ರ 2010 (1), ಬೆಂಗಳೂರು, ದಿನಾಂಕ: 1ನೇ ಜೂನ್, 2010

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ, 1999ರ ಕಲಂ 18-ಎರ ಉಪಕಲಂ (2)ರನ್ವಯ, ಅದನ್ನು ಕರ್ನಾಟಕ ಸಾರ್ವತ್ರಿಕ ಉಪಬಂಧಗಳ ಅಧಿನಿಯಮ, 1899 (Karnataka General Clauses Act, 1899) (1899ರ ಕರ್ನಾಟಕ ಅಧಿನಿಯಮ ಸಂಖ್ಯೆ: III) ದೊಂದಿಗೆ ಓದಿಕೊಂಡಂತೆ, ಇವುಗಳನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಮತ್ತು ದಿನಾಂಕ: 13.08.2009ರ ಅಧಿಸೂಚನೆ ಸಂಖ್ಯೆ: ಸಿಆಸುಇ 20 ಇಜಿವಿ 2009 ವನ್ನು ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಭಾಗಶಃ ಮಾರ್ಪಡಿಸುತ್ತಾ, ಪೊಲೀಸ್ ಇಲಾಖೆಯ ಎಲ್ಲಾ ಕಛೇರಿಗಳ ದಿನಾಂಕ:

01ನೇ ಜೂನ್, 2010 ರಿಂದ ಜಾರಿಗೆ ಬರುವಂತೆ ರೂ. 1.00 (ಒಂದು) ಲಕ್ಷ ಮತ್ತು ಅದಕ್ಕೂ ಮೇಲ್ಪಟ್ಟ ಎಲ್ಲಾ ಸಂಗ್ರಹಣೆಗಳನ್ನು ವಿದ್ಯುನ್ಮಾನ ಸಂಗ್ರಹಣೆ ವೇದಿಕೆ ಮೂಲಕ (through e-Procurement platform) ಸಂಗ್ರಹಿಸತಕ್ಕದೆಂದು, ಕರ್ನಾಟಕ ಸರ್ಕಾರ, ಈ ಮೂಲಕ ಗೊತ್ತುಪಡಿಸುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಎಸ್. ಪ

್ರಸನ್ನ ಕುಮಾರ್

ಪೀಠಾಧಿಕಾರಿ-1, (ಇ-ಆಡಳಿತ),

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

PERSONNEL AND ADMINISTRATIVE REFORMS SECRETARIAT

NOTIFICATION

No. DPAR 2 EPR 2010(2), Bangalore, Dated: 1st June 2010

In exercise of the powers conferred by sub-section (2) of section 18A of the Karnataka Transparency in Public Procurements Act, 1999 (Karnataka Act 29 of 2000), read with section 21 of the Karnataka General Clauses Act, 1899 (Karnataka Act III of 1899) and in partial modification of the notification No. DPAR 20 EGV 2009 dated 13.08.2009, in so far as it relates to Police Department, the Government of Karnataka hereby specify that with effect from the 1st June, 2010, all the offices of the Police Department shall procure all their procurements valued at Rs. 1.00 (one) lakh and above through e-Procurement platform.

By Order and in the name of the Governor of Karnataka,

G.S. PRASANNA KUMAR

P.R. 607

Desk Officer-1, (e-Governance),

Department of Personnel and Administrative Reforms

ಆರ್ಥಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಇ 455 ವೆಚ್ಚ-12/10, ಬೆಂಗಳೂರು, ದಿನಾಂಕ: 2ನೇ ಜೂನ್, 2010

ದಿನಾಂಕ:10.06.2010ರಂದು ನಡೆಯುವ ಸಾಧನಾ ಸಮಾವೇಶದ ಕಾರ್ಯಕ್ರಮಗಳಿಗೆ ಅಗತ್ಯ ಸಿದ್ಧತೆಗಳನ್ನು ಮಾಡಲು ಹಾಗೂ ಇದಕ್ಕೆ ಸಂಬಂಧಪಟ್ಟ ಕಾಮಗಾರಿ ಇತ್ಯಾದಿಗಳನ್ನು ನೇರವಾಗಿ ಮೆ:ಎಂ.ಸಿ. & ಎ ಸಂಸ್ಥೆಗೆ ವಹಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಎಮ್.ಸಿ. ಅಂಡ್ ಎ ಸಂಸ್ಥೆಯು ಈ ಕಾಮಗಾರಿಗಳನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ. ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಉತ್ಪನ್ನ/ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಸಂಸ್ಥೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಅಶೋಕ ಎಸ್. ಜೀವರಗಿ

ಪಿ.ಆರ್. 608

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ)

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)೫೮೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ಭಾಗ - ೪ಎ

ಅಧಿಸೂಚನೆ

ಸಂಖ್ಯೆ: ಆಇ 477 ವೆಚ್ಚ-12/10, ಬೆಂಗಳೂರು, ದಿನಾಂಕ: 2ನೇ ಜೂನ್, 2010

ರಾಜ್ಯದ ಇಂಧನ ವಲಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅಧ್ಯಯನ ನಡೆಸಲು ರೂ.33.00 ಲಕ್ಷಗಳ ವೆಚ್ಚದಲ್ಲಿ ಮೆ: Feedback Ventures Private Limited ಸಂಸ್ಥೆಯ ಸೇವೆಯನ್ನು ನೇರವಾಗಿ ಪಡೆಯಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ಸರ್ಕಾರವು ಇಂಧನ ಇಲಾಖೆಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ.

ಉತ್ತಮ ಗುಣಮಟ್ಟದ ಉತ್ಪನ್ನ/ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಸಂಸ್ಥೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಅಶೋಕ ಎಸ್. ಜೀವರಗಿ

ಪಿ.ಆರ್. 609

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ)

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಅಧಿಸೂಚನೆ

ಸಂಖ್ಯೆ: ಆಇ 476 ವೆಚ್ಚ-12/10, ಬೆಂಗಳೂರು, ದಿನಾಂಕ: 3ನೇ ಜೂನ್, 2010

ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಿ, ಬಿಡದಿ ಟೌನ್‌ಶಿಪ್ ಯೋಜನೆಯನ್ನು ಅನುಷ್ಠಾನಗೊಳಿಸಲು ಟೆಂಡರ್ ಕರೆದು ಸ್ವೀಕರಿಸಿದ ಟೆಂಡರ್‌ಗಳಲ್ಲಿ RFQಯನ್ನು ಅಂತಿಮಗೊಳಿಸಲು ಮತ್ತು/RFPಯನ್ನು ತಯಾರಿಸಲು ಹಾಗೂ ಬಿಡ್‌ದಾರರಿಗೆ ಅಭಿವೃದ್ಧಿ ಕರಾರು (Development Agreement), ಅಂತಿಮ ಬಿಡ್‌ದಾರರಿಂದ ಅಭಿವೃದ್ಧಿ ಕರಾರನ್ನು ಮತ್ತು ಬಿಎಂಆರ್‌ಡಿಎ ಸೂಚಿಸುವ ಇನ್ನಿತರ ಕರಾರುಗಳನ್ನು ಅಂತಿಮಗೊಳಿಸಲು ನೇರವಾಗಿ Infrastructure Development Corporation (Karnataka) Ltd., (iDeCK) ಸಂಸ್ಥೆಯನ್ನು Transaction Advisor ಆಗಿ ನೇಮಿಸಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999ರ ಕಲಂ 4(ಜಿ) ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ನಗರಾಭಿವೃದ್ಧಿ ಇಲಾಖೆ/BMRDAಗೆ ಪಾರದರ್ಶಕತೆ ಕಾಯ್ದೆಯಿಂದ ವಿನಾಯಿತಿ ನೀಡಿದೆ. ಐಡೆಕ್ ಸಂಸ್ಥೆಯು ಈ ಕಾಮಗಾರಿಯನ್ನು ಬೇರೆಯವರ ಮುಖಾಂತರ ಕೈಗೊಳ್ಳುವುದಾದಲ್ಲಿ ಕೆ.ಟಿ.ಪಿ.ಪಿ. ಅಧಿನಿಯಮ ಮತ್ತು ನಿಯಮಗಳನ್ನು ಪಾಲಿಸಬೇಕು. ಉತ್ತಮ ಗುಣಮಟ್ಟದ ಉತ್ಪನ್ನ/ಸೇವೆಯನ್ನು ಸ್ಪರ್ಧಾತ್ಮಕ ದರದಲ್ಲಿ ಸಂಗ್ರಹಿಸುವುದನ್ನು ಸಂಗ್ರಹಣಾ ಸಂಸ್ಥೆಯು ದೃಡಪಡಿಸಿಕೊಳ್ಳುವುದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಅಶೋಕ ಎಸ್. ಜೀವರಗಿ

ಪಿ.ಆರ್. 610

ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ)

ಆರ್ಥಿಕ ಇಲಾಖೆ (ಸಂಗ್ರಹಣಾ ಕೋಶ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಸಿಆಸುಇ 8 ಸೇಇವಿ 2010, ಬೆಂಗಳೂರು, ದಿನಾಂಕ: 24ನೇ ಮೇ, 2010

ಕರ್ನಾಟಕ ಸರ್ಕಾರ ಸಚಿವಾಲಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಅನುಸೂಚಿ II ಮತ್ತು III ಕ್ಕೆ ದಿನಾಂಕ: 27.08.2009ರ ಅಧಿಸೂಚನೆ ಸಂಖ್ಯೆ: ಸಿಆಸುಇ 43 ಸೇಇವಿ 2008 ರಲ್ಲಿ ತಿದ್ದುಪಡಿ ಮಾಡಲಾಗಿದೆ. ಈ ಅಧಿಸೂಚನೆಯ ಅನುಸೂಚಿ II ಮತ್ತು III ರಲ್ಲಿ ಎಲ್ಲೆಲ್ಲಿ ``ಸರ್ಕಾರದ ಉಪ/ಜಂಟಿ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ'' ಅಥವಾ ``ಸರ್ಕಾರದ ಉಪ/ಜಂಟಿ/ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ'' ಅಥವಾ ``ಸರ್ಕಾರದ ಉಪ/ಜಂಟಿ/ಅಪರ ಕಾರ್ಯದರ್ಶಿ, ಸಚಿವ ಸಂಪುಟ ವ್ಯವಹಾರಗಳ ಇಲಾಖೆ ಮತ್ತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ' ಪದಗಳು ಕಂಡು ಬರುವುದೋ ಅವುಗಳನ್ನು ``ಸರ್ಕಾರದ ಉಪ/ಜಂಟಿ/ಅಪರ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ)'' ಎಂದು ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಮಾರ್ಕಂಡೇಯ

ಸರ್ಕಾರದ ಅಧೀನ ಕಾರ್ಯದರ್ಶಿ,

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2)ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ೫೮೫ PERSONNEL AND ADMINISTRATIVE REFORMS SECRETARIAT

CORRIGENDUM

No. DPAR 8 SDE 2010, Bangalore, Dated: 24th May 2010

Amendments have been made to the Schedule II and III of the Karnataka Civil Services (Classification, Control and Appeal) Rules, 1957 relating to the Karnataka Government Secretariat vide Notification No. DPAR 43 SDE 2008 dated: 27.08.2009.

The words "Deputy Secretary, Joint Secretary to Government, Department of Personnel and Administrative Reforms" or "Deputy/Joint/Additional Secretary to Government, Department of Personnel and Administrative Reforms" or "Deputy/Joint/Additional Secretary to Government, Department of Cabinet Affairs and Department of Personnel and Administrative Reforms" wherever they occur in Schedule II and III in the said Notification shall be read as "Deputy/Joint/Additional Secretary to Government, Department of Personnel and Administrative Reforms (Administration)".

By Order and in the name of the Governor of Karnataka,

P. MARKANDEYA

P.R. 611

Under Secretary to Government,

Department of Personnel and Administrative Reforms (Service Rules-2) COMMERCE AND INDUSTRIES SECRETARIAT

NOTIFICATION

No. CI.204:MMM.2007, Bangalore, Dated: 19th June 2010

In pursuance of Section 5 read with Section 8 of the Mines and Minerals (Development and Regulation) Act, 1957, and after obtaining prior approval of Government of India, Ministry of Mines, New Delhi vide their letter No. 5/88/2008-M.IV dated 02.09.2008, the Government of Karnataka hereby accords sanction for grant of Mining Lease for a period of 20 years (Twenty years only) in favour of M/s Aane Mines and Minerals for Iron ore over an area of 10-24 acres (Ten point two four acres only) in Sy.No.12/P2, 19/15 and 14/1B1 of Dindadahalli village, Chitradurga taluk and district, with the boundaries as mentioned below and as per the sketch furnished by the Director, Department of Mines and Geology, Bangalore subject to compliance of the provisions of the Mines and Minerals (Development and Regulation) Act, 1957 and Mineral Concession Rules, 1960 and other applicable Acts and Rules including Forest (Conservation) Act, 1980, Environmental Protection Act, 1986, EIA Notification 2006 etc., as amended from time to time and Rules made there under.

On the North by Sy.Nos.21 & 23 and part of Sy.No.14 On the South by Part of Sy.Nos.12 & 14.
On the East by Part of Sy.Nos.12, 14 & 19. On the West by Part of Sy.Nos. 15 & 19.

Sanction of this Mining lease is subject to the necessary clearances like Forest Clearance under Forest (Conservation) Act, 1980, Environmental Clearance under Environmental Protection Act, 1986, Consent for Establishment/Consent for Operation from the KSPCB. Sanction of this Mining lease is also subject to the terms and conditions appended hereto and subject to outcome of writ petition/appeal, if any, pending in respect of the area covered in this Notification.

The Department of Mines of Geology is directed to take necessary action to measure the area scientifically through GPS and to publish the Digitized Map in the Website.

The Mining lease should be executed only after submission of all the statutory documents/clearances, by the applicant.

By Order and in the name of the Governor of Karnataka,

A.P. RAMAKRISHNA

Desk Officer (Mines)

Commerce & Industries Department.

೫೮೬ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೮, ೨೦೧೦ ಭಾಗ - ೪ಎ

TERMS AND CONDITIONS OF THE MINING LEASE SANCTIONED IN GOVERNMENT

NOTIFICATION NO. CI.204:MMM 2007 Dated: 19.06.2010.

a) Mining lease should be in respect of Iron Ore only. If other minerals are found in association with Iron Ore, they should be brought to the notice of Government and if the lessee desires to mine these minerals along with Iron Ore, he/she/it should do so only after the consent of Government is obtained in writing.

b) If beryl or any other substance prescribed U/S 3 of the Atomic Energy Act, XXIX of 1948 is found to occur in the property under the lease, the lessee shall make available such mineral to the Government of India.

c) The lease shall also be subject to the provisions of Rules in Chapter IV of the Minerals Concession Rules, 1960.

d) The lease shall also be subject to the Rules, issued U/S 18 of the Mines & Minerals (D&R) Act, 1957.

e) The lessee shall pay to the Director of Mines and Geology in Karnataka, Bangalore, necessary Security Deposit for due observance of the terms and conditions of the lease in accordance with Rule 32 of the lease issued to him.

f) The lessee shall be governed by all conditions that may be incorporated in the lease deed, to be executed.

g) The lessee shall abide by the rules contained in the Karnataka State Forest Manual, if the lease area covers any forestland.

h) Government shall have the right of purchasing the ore at current market rates.

i) The lease would be determined if the lessee fails to commence execution of the lease deed.

j) The area mentioned above is subject to verification after actual survey and demarcation.

k) The lease shall be for a period of TwentyYears.

l) The lessee/s shall pay Royalty, Cesses and Dead rent as prescribed vide Government of India's Notification published in the Gazette of India, Extraordinary, Part-II-Section 3-Sub-section(i) vide G.S.R.574(E) dated 13th August 2009 and G.S.R. 575(E) dated 13th August, 2009 respectively.

Local & other Cesses: As prevalent in Chitradurga district.

Royalty: At the rate prescribed in Second Schedule to the Mines & Minerals (D&R) Act, 1957 and as amended from time to time.

m) The total area held by the applicant/s under mining lease including the present one, shall not exceed 10 Sq.Km.

n) Mining operations shall not be commenced/conducted unless a qualified manager and other supervisory staff are appointed as required under the Matalliferous Mines Regulations, 1961 and relevant notices are sent to the Director-General of Mines Safety, Dhanbad with a copy of the same to the concerned Director of Mines Safety.

o) The minerals should be value added and the Lessee should adhere to existing National Mineral Policy and Karnataka Mineral Policy, 2008 and for any reason, minerals should not be exported and will supply to the local value added steel factories only.

A.P. RAMAKRISHNA

P.R. 622

Desk Officer (Mines)

Commerce & Industries Department.

Cite this issue. Karnataka Gazette, Government of Karnataka, 08 July 2010. Indian Gazettes, https://egazette.servantsofknowledge.in/details/in.gazette.karnataka_new.2010-07-08.Part-4A/. Archive identifier in.gazette.karnataka_new.2010-07-08.Part-4A.