Servants of Knowledge
Karnataka Gazette · Government of Karnataka

Karnataka Gazette, Part Part-4A, 15 July 2010

Published 15 July 2010

Part
Part-4A
Identifier
in.gazette.karnataka_new.2010-07-15.Part-4A
Languages
English, Kannada
Published at
Original source ↗

click here for IIIF manifest

KA / BG-GPO / 2515 / WPP-47 / 2009-2011

ಅಧಿಕೃತವಾಗಿ ಪ

್ರಕಟಿಸಲಾದುದು

ಕರ್ನಾಟಕ ರಾಜ್ಯಪತ್ರ ಸಂಪುಟ ೧೪೫ ಬೆಂಗಳೂರು, ಗುರುವಾರ, ಜುಲೈ ೧೫, ೨೦೧೦ (ಆಷಾಡ ೨೪, ಶಕ ವರ್ಷ ೧೯೩೨) ಸಂಚಿಕೆ ೨೮

ಭಾಗ - ೪ಎ

ರಾಜ್ಯದ ವಿಧ

ರಾಜ್ಯದ ಅಧಿನಿಯಮಗಳು ಮತ್ತು ಅಧ್ಯಾದೇಶಗಳು, ಕೇಂದ

ೇಯಕಗಳ ಮತ್ತು ಅವುಗಳ ಮೇಲೆ ಪರಿಶೀಲನಾ ಸಮಿತಿಯ ವರದಿಗಳು,

್ರದ ಮತ್ತು ರಾಜ್ಯದ ಶಾಸನಗಳ

ಮೇರೆಗೆ ರಾಜ್ಯ ಸರ್ಕಾರವು ಹೊರಡಿಸಿದ ಸಾಮಾನ್ಯ ಶಾಸನಬದ್ಧ ನಿಯಮಗಳು ಮತ್ತು

ರಾಜ್ಯಾಂಗದ ಮೇರೆಗೆ ರಾಜ್ಯಪಾಲರು ಮಾಡಿದ ನಿಯಮಗಳು, ಹಾಗೂ ಕರ್ನಾಟಕ

ಉಚ್ಚ ನ್ಯಾಯಾಲಯವು ಮಾಡಿದ ನಿಯಮಗಳು.

REVENUE SECRETARIAT

CORRIGENDUM

No. RD 58 LGP 2009, Bangalore, Dated: 3rd May 2010

In Notification No. RD 58 LGP 2009, Dtd:16.11.2009 published in the extraordinary Karnataka Gazette Dtd:21.12.2009 for the words and figures "Karnataka Land Revenue Rules, 1966" the words and figures "Karnataka Land Grant Rules, 1969" shall be substituted.

By Order and in the name of the Governor of Karnataka,

E. ESHWAR NAIK

P.R. 613

Under Secretary to Government,

Revenue Department (Land Grants).

KARNATAKA GOVERNOR'S SECRETARIAT

NOTIFICATION

No. GS 3 TUM 2010, Bangalore, Dated: 19th June 2010

WHEREAS members of the 4th Academic Senate of the Visvesvaraya Technological University, Belgaum, in terms of sections 22(9), 22(10) and 22(11) of the Visvesvaraya Technological University Act, 1994 were appointed vide notification No. GS 3 TUM 2010 dated 08.04.2010.

Now, members of the 4th Academic Senate of Visvesvaraya Technological University, Belgaum, in terms of section 22 (5) and section 22(8) of the Visvesvaraya Technological University Act, 1994 are appointed as shown below.

(೫೮೭)

೫೮೮ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ಭಾಗ - ೪ಎ
Sl. No. Name Name of the College
1 Prof. Martin Jebraj. Principal Dr. Ambedkar Institute of Technology, Bangalore
1 Dr. A.R. Upadya, Chairman, Board of Studies in Aeronautical Engineering, VTU. Director, National Aerospace Laboratories, P.B.No. 1778, Airport Road, Bangalore.
2 Dr.Syed Shakeeb Ur Rehman, Chairman, Board of Studies in Civil Engineering, Visvesvaraya Technological University. Head of the Department of Civil Engineering, S.J. College of Engineering, Mysore-570006.
3 Dr. C.R. Venugopal, Chairman, Board of Studies in Electronics & Communications Engineering, Visvesvaraya Technological University Head of the Department of Electronics & Communications Engineering, S.J. College of Engineering, Mysore-570006.
4 Dr.H.C. Nagaraj, Chairman, Board of Studies in Instrumentation Technology, Visvesvaraya Technological University Principal Nitte Meenakshi Institute of Technology, Bangalore.

The term of office of the above members shall be until 07.04.2013.

H.R. BHARDWAJ

Governor of Karnataka & Chancellor P.R. 615

V.S. JERE

Under Secretary to Governor.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 3 ಪಿಎನ್‌ಡಿ 2010, ಬೆಂಗಳೂರು, ದಿನಾಂಕ: 17ನೇ ಜೂನ್, 2010

ಯಾದಗಿರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟನ್ಸಸ್ ಕಾಯ್ದೆ, 1985 (61 ಆಫ್ 1985) ಯಡಿ ವಿಶೇಷ ನ್ಯಾಯಾಲಯವಾಗಿ ಕಾರ್ಯನಿರ್ವಹಿಸಲು ದಿನಾಂಕ:29.12.2009 ರಿಂದ ಜಾರಿಗೆ ಬರುವಂತೆ ಈ ಮೂಲಕ ಅಧಿಕಾರ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಸಿ. ಸಿದ್ದಪ್ಪ

ಪಿ.ಆರ್. 616

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ

(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸ ಮತ್ತು ಅಭಿಯೋಗಗಳು)

ಅಧಿಸೂಚನೆ

ಸಂಖ್ಯೆ: ಒಇ 59 ಕಸೈಸೇ 2010, ಬೆಂಗಳೂರು, ದಿನಾಂಕ: 17ನೇ ಜೂನ್, 2010

ಬೆಳಗಾವಿ ಜಿಲ್ಲಾ ಸೈನಿಕ ಮಂಡಳಿ ಬೆಳಗಾವಿ ಇಲ್ಲಿ ಈ ಕೆಳಗೆ ಕಾಣಿಸಿರುವ ಅಧಿಕಾರಿಗಳ : ಅಧಿಕಾರೇತರ ಸದಸ್ಯರನ್ನೊಳಗೊಂಡ ಸಮಿತಿಯನ್ನು ಈ ಅಧಿಸೂಚನೆಯನ್ನು ಹೊರಡಿಸಿದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಪುನರ್ ರಚಿಸಲಾಗಿದೆ.

ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ೫೮೯

1) ಜಿಲ್ಲಾಧಿಕಾರಿಗಳು, ಬೆಳಗಾವಿ ಜಿಲ್ಲೆ, ಬೆಳಗಾವಿ - ಅಧ್ಯಕ್ಷರು

2) ಕರ್ನಲ್ ಎ.ಕೆ.ಎಸ್. ರಾಣಿ (ನಿವೃತ್ತ)

- ಉಪಾಧ್ಯಕ್ಷರು

ಅಧಿಕಾರಿ ಸದಸ್ಯರು

3) ಪೊಲೀಸ್ ಅಧೀಕ್ಷಕರು, ಬೆಳಗಾವಿ ಜಿಲ್ಲೆ, ಬೆಳಗಾವಿ

4) ಮಿಲಿಟರಿ ಭರ್ತಿ ಅಧಿಕಾರಿಗಳು, ಕೋಟೆ, ಬೆಳಗಾವಿ

5) ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಳಗಾವಿ

6) ಉಪ ಕಾರ್ಯದರ್ಶಿಗಳು, (ಅಭಿವೃದ್ಧಿ), ಜಿಲ್ಲಾ ಪಂಚಾಯತ್, ಬೆಳಗಾವಿ

7) ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಹಣಕಾಸು ನಿಗಮ, ಬೆಳಗಾವಿ

8) ಮುಖ್ಯ ವ್ಯವಸ್ಥಾಪಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಬೆಳಗಾವಿ

9) ಆಯುಕ್ತರು, ಬೆಳಗಾವಿ ಮಹಾನಗರ ಪಾಲಿಕೆ, ಬೆಳಗಾವಿ

10) ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ

11) ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು

12) ವ್ಯವಸ್ಥಾಪಕರು, ಜಿಲ್ಲಾ ಮುಂಚೂಣಿ ಬ್ಯಾಂಕ್ (ಲೀಡ್ ಬ್ಯಾಂಕ್), ಬೆಳಗಾವಿ

13) ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಳಗಾವಿ - ಸದಸ್ಯ ಕಾರ್ಯದರ್ಶಿಗಳು ಅಧಿಕಾರೇತರ ಸದಸ್ಯರು

14) ಮಾಜಿ ಚೀಫ್‌ಪೆಟ್ಟಿ ಆಫೀಸರ್, ನಾಗಪ್ಪ ದುದಪ್ಪ ಲಾಡ.

15) ಮಾಜಿ ಹವಾಲ್ದಾರ್ ಶಿವರಾಯಿ ಭೀಮಪ್ಪ ಬನಗನ್ನಿ

16) ಮಾಜಿ ಹವಾಲ್ದಾರ್ ದೇವಪ್ಪ ಶಿರಗಾವಿ

17) ಮಾಜಿ ಸುಬೇದಾರ ಮತ್ತು ಹಾನರರಿ ಕ್ಯಾಪ್ಟನ್ ಸುಭಾಶ ಕೋಣೆ

18) ಮಾಜಿ ನಾಯ್ಕ ಬಾಬಾಗೌಡ ಪಾಟೀಲ

ಈ ಸಮಿತಿಯ ಅಧಿಕಾರೇತರ ಸದಸ್ಯರುಗಳ ಪ್ರಯಾಣ ಮತ್ತು ದಿನಭತ್ಯೆಯನ್ನು ಕರ್ನಾಟಕ ಸರ್ಕಾರಿ ಸೇವಾ ನಿಯಮಾವಳಿ ಅನುಬಂಧ (ಎ) ನಲ್ಲಿ ವರ್ಗೀಕೃತ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಆರ್. ಶ್ರೀನಿವಾಸರಾವ್

ಪಿ.ಆರ್. 617

ಸರ್ಕಾರದ ಅಧೀನ ಕಾರ್ಯದರ್ಶಿ [ಪ್ರ]

ಒಳಾಡಳಿತ ಇಲಾಖೆ. (ಪೊಲೀಸ್ ಸಹಾಯಕ ಸೇವೆಗಳು)

ಕೃಷಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕೃತೋಇ 19 ಕೃಇಮಂ 2010, ಬೆಂಗಳೂರು, ದಿನಾಂಕ: 7ನೇ ಜೂನ್, 2010

ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಅಂತರ ನಿಯಮಾವಳಿಯ (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ಅನುಚ್ಛೇದ 122(ಬಿ) ಅನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸರ್ಕಾರವು ಡಾ. ಹೆಚ್. ಶಿವಣ್ಣ, ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ. ಬೆಂಗಳೂರು, ಇವರನ್ನು ಡಾ. ಬಿ.ವಿ. ಪಾಟೀಲ್., ಸಂಶೋಧನಾ ನಿರ್ದೇಶಕರು, ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ, ಬೆಂಗಳೂರು, ಇವರ ತೆರವಾದ ಸ್ಥಾನದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮ ನಿಯಮಿತ ಸಂಸ್ಥೆಯ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಜಿ.ಕೆ. ಗುರಾಣಿ

ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ.

ಪಿ.ಆರ್. 618೫೯೦ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ಭಾಗ - ೪ಎ

KARNATAKA GOVERNOR'S SECRETARIAT

NOTIFICATION

No. GS 3 GUM 2010, Bangalore, Dated: 21st June 2010

WHEREAS, In Notification No. GS 9 GUM 99, dated 18th December 1999, the Vice-Chancellors of all Universities in the State have been sanctioned a fixed pay of Rs.25,000/- per month with effect from 1st January 1996 consequent on the revision of pay scales of teaching staff of the Universities by the University Grants Commission.

WHEREAS, the revised UGC Pay Scales to the Teachers, Librarians and other teaching staff in the Universities have been extended by the State Government vide Government Order No. ED 37 UNE 2009, dated 24th December 2009. The University Grants Commission has revised the pay scale of Vice Chancellors to Rs.75,000/- per month (Fixed) and a Special allowance of Rs.5,000/- per month with effect from 1st January 2006 vide its notification No.F-3-1/2009(PS) dated 23rd September 2009.

WHEREAS, the State Government has requested the Chancellors to consider extension of revised UGC Pay Scale of Rs.75,000/- and a Special Allowance of Rs.5,000/- per month to the Vice- Chancellors of the Universities.

Now, therefore, in exercise of the powers conferred Under Section 14(9) of the Karnataka State Universities Act 2000, under Section 13(6) of the Visvesvaraya Technological University Act, 1994, under Clause 1(5) of the Second Schedule to the Karnataka State Open University Act, 1992, Under Section 13(5) of the Kannada University Act, 1991, under Section 27(6) of the University of Agricultural Sciences Act, 2009,under Section 13(9) of the Karnataka Veterinary, Animal and Fisheries Sciences University Act, 2004 under Section 12 (2) of the Rajiv Gandhi University of Health Sciences Act, 1994, under Section 27(6) of the University of Horticultural Sciences Act, 2009, under Section 14 (8) of Karnataka State Law University Act, 2009, I, H.R. BHARDWAJ, Governor of Karnataka and Chancellor of Universities in Karnataka, am hereby pleased to sanction fixed pay of Rs.75,000/- and a Special Allowance of Rs.5,000/- per month with effect from 1st January 2006 to all the Universities established under the above mentioned Acts except Davangere University. The Vice-Chancellors are also entitled for D.A. as per UGC norms.

Payment of arrears of pay and allowances to the Vice-Chancellors shall be as contemplated under the Government Order No. ED 37 UNE 2009, dated 24th December 2009 read with UGC Notification No.F-3-1/2009(PS), dated 23rd September 2009. The Acting Vice-Chancellors who have worked in various Universities from 1st January 2006 onwards are also entitled for the revised UGC scale for the period of their holding the office of Vice-Chancellor as Acting Vice-Chancellors.

The other terms and conditions of service of the Vice-Chancellors shall be such as have already been prescribed or as may be prescribed by the Chancellor from time to time in individual cases.

H.R. BHARDWAJ

Governor of Karnataka & Chancellor P.R. 619

V.S. JERE

Under Secretary to Governor.

ಭಾಗ - ೪ಎ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ೫೯೧ NOTIFICATION

No. GS 8 AUM 2009, Bangalore, Dated: 22nd June 2010

WHEREAS, the Board of Management of the University of Agricultural Sciences, Bangalore was constituted in terms of Section 12(1) of the University of Agricultural Sciences Act 2009 vide Notification No. GS 8 AUM 2009 dated 20th May, 2010.

WHEREAS, the State Government in file No. Kri Tho E 153 Kri Vi Vi 2010 has communicated that Dr. R. Prasanna Kumar is its nominee under the category of Graduates of not less than 5 years standing of the University under Section 12(2)(vi) of the University of Agricultural Sciences Act 2009.

WHEREAS, the State Government has further conveyed the nominees of the Speaker, Karnataka Legislative Assembly and the Chairman, Karnataka Legislative Council under Section 12(2)(viii) of the University of Agricultural Sciences Act 2009 in File No. Kri Tho E 125 Kri Vi Vi 2010.

NOW, therefore, I, H.R. Bhardwaj, Governor of Karnataka and Chancellor of University of Agricultural Sciences, Bangalore, in exercise of powers under Section 12(1) of University of Agricultural Sciences Act 2009, hereby appoint the following as members on the Board of Management of the

Section Category Sl. No. Persons appointed
12(2)(vi) One person not being a Government servant or Servant of the University nominated by State Government from among Graduates of not less than five years standing of the University 1 Dr. R. Prasanna Kumar, No. 75, 1st 'R' Block, Rajajinagar, Bangalore-10.
12(2)(viii) Two members of the Karnataka State Legislative Assembly to be nominated by the Speaker and one member of the Karnataka Legislative Council to be nominated by the Chairman 1. 2. 3. Sri B. Suresh Gowda, MLA, No. 220, 3rd Cross, 2nd Main Road, AECS Layout, Sanjay Nagar, Bangalore-94 Sri H. Gopala Bhandari, MLA, Huthuke House, Chara Village and Post, via Hebri, Karkala Taluk, Udupi District Sri Dayananda, MLC, No. 207/2, Ranchita Farm, Bommasandra, Anekal Taluk, Bangalore District-99

The term of office of the above members shall be until 19.05.2013.

H.R. BHARDWAJ

Governor of Karnataka & Chancellor P.R. 620

V.S. JERE

Under Secretary to Governor.

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 270 ಪಿಎಂಎಸ್ 2009, ಬೆಂಗಳೂರು, ದಿನಾಂಕ: 19ನೇ ಜೂನ್, 2010

1872ರ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ ಕಾಯಿದೆಯ 9ನೇ ಕಲಂನಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇಂಡಿಯನ್ ಕ್ರಿಶ್ಚಿಯನ್ ಮ್ಯಾರೇಜ್ (ಕರ್ನಾಟಕ) ನಿಯಮಗಳು 1961 ರಂತೆ ಕಾರ್ಯನಿರ್ವಹಿಸಲು ಪಾಸ್ಟರ್ Dr. Monovah Nicklson, ಫಿಲಾಡೆಲ್ಫಿಯ ಚರ್ಚ್ ಮೊರಿಯಾ ಸ್ಕಾಯರ್, ಮಸ್ಕಂ, ಅಂಡರ್‌ಸನ್‌ಪೇಟ್ ಪೋಸ್ಟ್, ಕೆ.ಜಿ.ಎಫ್-೫೯೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ಭಾಗ - ೪ಎ 563113 ಇವರಿಗೆ ಮೇಲಿನ ಕಾಯ್ದೆಯಡಿಯಲ್ಲಿ ಕೋಲಾರ ಜಿಲ್ಲೆ ಆಡಳಿತ ವ್ಯಾಪ್ತಿಗೆ ಮಾತ್ರ ಸೀಮಿತಗೊಳಿಸಿ, ವಿಒವಾಹ ವಿಧಿಯನ್ನು ನೆರವೇರಿಸಲು ಸದರಿ ಕಾಯ್ದೆಯಡಿಯಲ್ಲಿ ಸೂಚಿಸಿರುವ ಷರತ್ತುಗಳನ್ನು ಪೂರೈಸುವ ಷರತ್ತಿಗೊಳಪಟ್ಟು ಅನುಮತಿಯನ್ನು ನೀಡಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಆಲಿಸ್ ಗೊನ್ಸಾಲ್ವಿಸ್

ಪಿ.ಆರ್. 621

ಸರ್ಕಾರದ ಅಧೀನ ಕಾರ್ಯದರ್ಶಿ

ಒಳಾಡಳಿತ ಇಲಾಖೆ (ರಹದಾರಿ ಮತ್ತು ವಿದೇಶಿಯರು)

HOME SECRETARIAT

NOTIFICATION

No. HD 806 SST 2009, Bangalore, Dated: 22nd June 2010

In exercise of the powers conferred by item (d) of clause (8) of section 2 of the Official Secrets Act, 1923 (Central Act XIX of 1923) read with Notification No.21/20/62 poll (1), dated 4th May, 1963 of the Government of India, Ministry of Home Affairs, New Delhi, the Government of Karnataka hereby declares that the place specified in the Schedule below shall be the prohibited place for the purposes of the said Act.

Sl. No. Name of the place Village and Survey No. Total Area A – G Boundaries
1 Bharat Petroleum Corporation Ltd., LPG, Bottling Plant, Solur Village, Magadi Taluk. Solur 173 174/2 3 4 5 175 38-39 East: 168, 169, 170 West: 176 North: N.II.48 South: Kalyanapuragadi

By Order and in the name of the Governor of Karnataka

K.C. SIDDAPPA

P.R. 623

Under Secretary to Government,

Home Department

(Law and Order, COFEPOSA and Prosecution)

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 55 ಸಿಜಿಇ 2010, ಬೆಂಗಳೂರು, ದಿನಾಂಕ: 21ನೇ ಜೂನ್, 2010

ಸರ್ಕಾರದ ಆದೇಶ ಸಂಖ್ಯೆ: ಆಕುಕ 319 ಸಿಜಿಇ 2006 ದಿನಾಂಕ: 18.01.2007ರ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಟೌನ್ ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿ

ಕ ್ರ. ಸಂ. ಹೆಸರು ಮತ್ತು ವಿಳಾಸ ಷರಾ
1 ಶ್ರೀ ಕೆ. ರಾಮಾಂಜಿನಪ್ಪ, ಬಿನ್ ಕೃಷ ಪ್ಪ, ್ಣ ವಿ.ವಿ. ಬಡಾವಣೆ, ಹೊಸಕೋಟೆ ಟೌನ್. ಸಾಮಾನ್ಯ
2 ಶ್ರೀ ಸುರೇಶ್ ಎಂ. ಬಿನ್ ಮುನಿಶಾಮಪ್ಪ, ನಂ. 86, ಅಂಬೇಡ್ಕರ್ ಕಾಲೋನಿ, ಹೊಸಕೋಟೆ ಪ ರಿಶಿಷ್ಟ ಜಾತಿ ಪ್ರತಿನಿಧಿ
3 ಶ್ರೀಮತಿ ಮೈತ್ರಿದೇವಿ ಪಿ., D/o ಪುಟ್ಟಪ್ಪ, ನಂ.5 ಶರಬ್ ಮುನಿಶಾಮಪ್ಪ ಬಡಾವಣೆ, ಹೊಸಕೋಟೆ ಮಹಿಳಾ ಪ ್ರತಿನಿಧಿ
4 ಶ್ರೀ ಅಂಬುಕುಮಾರ್ ಬಿನ್ ಜೆ.ಸಿ. ವೀರಭದ್ರಯ್ಯ, 5ನೇ ವಿಭಾಗ, ಕಿಲಾರಿ ಪೇಟೆ, ಹೊಸಕೋಟೆ ಸಾಮಾನ್ಯ
5 ಶ್ರೀ ಗಿರಿರಾಜ್ ಬಿನ್ ಹೆಚ್.ಎಂ. ಮುನಿಯಪ್ಪ, ನ ಂ.78/1, ಗಾಣಿಗರ ಪೇಟ್, ಹೊಸಕೋಟೆ. ಸಾಮಾನ್ಯ
6 ಶ್ರೀ ಜಿ.ಎಸ್ ರಾಜಶೇಖರ್ ಬಿನ್ ಸುಬ್ರಮಣ್ಯ ಅಯ್ಯರ್, ನ ಂ.122, ಚಿಕ್ಕತಿಗಳರ ಪೇಟೆ, ಹೊಸಕೋಟೆ ಟೌನ್. ಸಾಮಾನ್ಯ
್ರ, ಗುರುವಾರ, ಜುಲೈ ೧೫, ೨೦೧೦ ೫೯೩

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಸ್. ಸರೋಜಮ್ಮ

ಪಿ.ಆರ್. 624

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಧಿಸೂಚನೆ

ಸಂಖ್ಯೆ: ಆಕುಕ 106 ಸಿಜಿಇ 2010, ಬೆಂಗಳೂರು, ದಿನಾಂಕ: 21ನೇ ಜೂನ್, 2010

ಸರ್ಕಾರದ ಆದೇಶ ಸಂಖ್ಯೆ: ಆಕುಕ 319 ಸಿಜಿಇ 2006 ದಿನಾಂಕ: 18.01.2007ರ ಅನ್ವಯ ಮಂಡ್ಯ ಜಿಲ್ಲೆಯ ಪಾಂಡವಪುರ ಉಪ ವಿಭಾಗೀಯ ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಈ ಕೆಳಕಂಡವರನ್ನು ಅಧಿಕಾರೇತರ ಸದಸ್ಯರನ್ನಾಗಿ

ಕ ್ರ. ಸಂ. ಹೆಸರು ಮತ್ತು ವಿಳಾಸ ಷರಾ
1 ಶ್ರೀ ಡಿ.ಎನ್. ಲಕ್ಷ್ಮೇಗೌಡ ಬಿನ್ ನಂಜೇಗೌಡ, ದೇವೇಗೌಡನ ಕೊಪ್ಪಲು ಪಟ್ಟಸೋಮನಹಳ್ಳಿ ಅಂಚೆ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ. ಸಾಮಾನ್ಯ
2 ಶ್ರೀಮತಿ ಸಿ.ಎಸ್. ರಾಣಿ ಕೋಂ ಹೆಚ್.ಎನ್. ಮಂಜುನಾಥ್, ಹೀರೀಮರಳಿ ಗ್ರಾಮ ಮತ್ತು ಅಂಚೆ, ಪಾಂಡವಪುರ ತಾಲ್ಲೂಕು, ವ ುಂಡ್ಯ ಜಿಲ್ಲೆ ಮಹಿಳಾ ಪ ್ರತಿನಿಧಿ
3 ಶ್ರೀ ಪಿ. ರತ್ನಾಕರ್ ಬಿನ್ ಪುರುಷೋತ್ತಮ, ಹಳೆ ಬಸ್ ನಿಲ್ದಾಣದ ರಸ್ತೆ, ಪಾಂಡವಪುರ ಟೌನ್. ಸಾಮಾನ್ಯ
4 ಶ್ರೀ ಎ. ನಾಗರಾಜು ಬಿನ್ ಲೇಟ್ ಅಂಕಯ್ಯ ಖಜಾನಯ್ಯ, ದೇವೇಗೌಡನ ಕೊಪ್ಪಲು, ಪಟ್ಟಸೋಮನಹಳ್ಳಿ ಅಂಚೆ, ಪಾಂಡವಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಪ ರಿಶಿಷ್ಟ ಜಾತಿ ಪ್ರತಿನಿಧಿ
5 ಶ್ರೀಮತಿ ವಿದ್ಯಾಮಣಿ w/o ಎ.ಇ. ವೀರೇಂದ್ರ ಅಮೃತಿ, ನ್ಯಾಮನಹಳ್ಳಿ ಅಂಚೆ, ಮೇಲುಕೋಟೆ ಹೋಬಳಿ, ಪಿ.ಪುರ ತಾಲ್ಲೂಕು, ಮಂಡ್ಯ ಜಿಲ್ಲೆ ಸಾಮಾನ್ಯ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಕೆ.ಎಸ್. ಸರೋಜಮ್ಮ

ಪಿ.ಆರ್. 625

ಸರ್ಕಾರದ ಅಧೀನ ಕಾರ್ಯದರ್ಶಿ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ೫೯೪ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜುಲೈ ೧೫, ೨೦೧೦ ಭಾಗ - ೪ಎ

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 377 ಮೈಅಪ್ರಾ 2010, ಬೆಂಗಳೂರು, ದಿನಾಂಕ: 18ನೇ ಜೂನ್, 2010

ಸರ್ಕಾರದ ಅಧಿಸೂಚನೆ ಸಂಖ್ಯೆ. ನಅಇ 610 ಅಪ್ರಾ 2008, ದಿನಾಂಕ: 12.11.2008 ರಲ್ಲಿ ಶ್ರೀ ಕೆ.ಎಸ್. ರಂಗನಾಥ ಬಿನ್ ಸಣ್ಣಪ್ಪ, ಕಣದಾಳ ರಸ್ತೆ, ಕೋಟೆ, ಚಿಕ್ಕಮಗಳೂರು ನಗರ ಇವರನ್ನು ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ರದ್ದುಪಡಿಸಿ ಇವರ ಬದಲಾಗಿ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ, 1987 ರ ಕಲಂ 3(3)(ಎ) ಮತ್ತು ಕಲಂ 4 ರಲ್ಲಿ ಕಲ್ಪಿಸಿರುವ ಅವಕಾಶದನ್ವಯ ಶ್ರೀ ಬಿ.ಹೆಚ್. ಶ್ರೀಕಾಂತ್ ಪೈ ಬಿನ್ ಬಿ.ಹೆಚ್.

ದಯಾನಂದ್ ಪೈ, ಆಶೀರ್ವಾದ, ರತ್ನಗಿರಿ ರಸ್ತೆ, ಚಿಕ್ಕಮಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರದ ಇಚ್ಛಾನುಸಾರ ಅಥವಾ ಮೂರು ವರ್ಷಗಳ ಅವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಾಮ ನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಎಂ.ಎಂ. ಹಿರೇಮಠ

ಪಿ.ಆರ್. 626

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ತಿದ್ದುಪಡಿ ಸಂಖ್ಯೆ: ನಅಇ 125 ಎಂಎಲ್ಆರ್ 2008 (B-76), ಬೆಂಗಳೂರು, ದಿನಾಂಕ: 19ನೇ ಜೂನ್, 2010 ಕರ್ನಾಟಕ ಪುರಸಭೆ ಕಾಯ್ದೆ 1964 ರ ಪ್ರಕರಣ 11(1)(b) ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹೂವಿನಹಡಗಲಿ ಪುರಸಭೆಗೆ ಸರ್ಕಾರವು ಅಧಿಸೂಚನೆ ಸಂಖ್ಯೆ:ನಅಇ 125 ಎಂಎಲ್ಆರ್ 2008 (ಬಿ-76) ದಿನಾಂಕ 18.03.2010 ರಂದು ನಾಮ ನಿರ್ದೇಶನ ಮಾಡಿ ಹೊರಡಿಸಿರುವ ಆದೇಶದ ಕ್ರಮ ಸಂಖ್ಯೆ.2ರಲ್ಲಿರುವ ಶ್ರೀಮತಿ.ಲಲಿತಮ್ಮ ಕೋಂ ಗುಡದಯ್ಯ, ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ ಇವರ ಹೆಸರನ್ನು ಶ್ರೀಮತಿ.ಲಲಿತಮ್ಮ ಕೋಂ ಗುಡದಯ್ಯ, ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ ಎಂದು ತಿದ್ದುಪಡಿ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿ.ಆರ್. ರವೀಂದ

್ರ

ಪಿ.ಆರ್. 627

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ.

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಅಪಜೀ 172 ಎಫ್‌ಪಿಸಿ 2009, ಬೆಂಗಳೂರು, ದಿನಾಂಕ: 21ನೇ ಜೂನ್, 2010

ಶ್ರೀ ಎಂ. ನಾಗರಾಜ ಹಂಪೋಳ್, ಭಾಅಸೇ., ಕಾರ್ಯದರ್ಶಿ (ಅರಣ್ಯ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರನ್ನು ಹಿಂದಿನ ಕಾರ್ಯದರ್ಶಿಗಳಾದ ಡಾ: ಎಂ.ಹೆಚ್. ಸ್ವಾಮಿನಾಥ್, ಭಾ.ಅ.ಸೇ., ಇವರ ಸ್ಥಾನದಲ್ಲಿ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮದ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ನೇಮಕ ಮಾಡಿರುವುದರಿಂದ ಸದರಿಯವರ ಹೆಸರಿನಲ್ಲಿರುವ ನಿಗಮದ ತಲಾ ರೂ.1000/- ಗಳ ಮೌಲ್ಯದ 6 ಷೇರುಗಳನ್ನು ಶ್ರೀ ನಾಗರಾಜ ಹಂಪೋಳ್, ಭಾಅಸೇ., ಕಾರ್ಯದರ್ಶಿ (ಅರಣ್ಯ), ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಇವರ ಹೆಸರಿಗೆ ವರ್ಗಾಯಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಪಿ.ಆರ್. ಕಲಾವತಿ

ಪಿ.ಆರ್. 628

ಸರ್ಕಾರದ ಅಧೀನ ಕಾರ್ಯದರ್ಶಿ

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.

Cite this issue. Karnataka Gazette, Government of Karnataka, 15 July 2010. Indian Gazettes, https://egazette.servantsofknowledge.in/details/in.gazette.karnataka_new.2010-07-15.Part-4A/. Archive identifier in.gazette.karnataka_new.2010-07-15.Part-4A.