Servants of Knowledge
Karnataka Gazette · Government of Karnataka

Karnataka Gazette, Part Part-3, 07 October 2010

Published 07 October 2010

Part
Part-3
Identifier
in.gazette.karnataka_new.2010-10-07.Part-3
Languages
English, Kannada
Published at
Original source ↗

click here for IIIF manifest

KA / BG-GPO/2515/WPP-47/2009-20

2011

ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ

ୟ୍ର୍ର ଯ୍ରତୟ୍ରସ୍ତ୍ର୍ର୍ର

ಸಂಪುಟ ೧೪೫ ಬೆಂಗಳೂರು, ಗುರುವಾರ,

ಶಕ ವರ್ಷ ೧೯೩೨) ಸಂಚಿಕೆ ೪೦

ಬೆಂಗಳೂರು, ಗುರುವಾರ, ಅಕ್ಟೋಬರ್ ೭, ೨೦೧೦ (ಆಶ್ವಯುಜ ೧೫ ಶಕ ವರ್ಷ ೧೯೩

ಭಾಗ-೩

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ ಪ್ರಾಧಿಕಾರಿಗಳಿಗೆ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ

ಸರ್ಕಾರದ ಆಯಾ ಇಲಾಖೆಗಳ ಮುಖ್ಯಸ್ಥರ ಮತ್ತು ಸ್ಥಳೀಯ

ಸಂಬಂಧಿಸಿದ ಅಧಿಸೂಚನೆಗಳು

ಸಂಬಂಧಿಸಿದ ಅಧಿಸೂಚನೆಗಳು

ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬೆಂಗಳೂರು

ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬೆಂಗಳೂರು

ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರ್ದೇಶಕರು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಬೆಂಗಳೂರು

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಸಕ್ಷಮ ಮತ್ತು ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯು ರಾಜ್ಯದ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ

ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಸಕ್ಷಮ ಹಾಗೂ ಅಫೀಲು ಪ್ರಾಧಿಕಾರಿಗಳನ್ನು ನೇಮಿಸಿ ದಿನಾಂಕ:23-10-2003 ಮತ್ತು 31 ತಾಲ್ಲೂಕು ಮಟ್ಟದಲ್ಲಿ ಸಾರ್ವಜನಿಕ ಸಕ್ಷಮ ಹಾಗೂ ಅಫೀಲು ಪ್ರಾಧಿಕಾರಿಗಳನ್ನು ನೇಮಿಸಿ ದಿನಾಂಕ:23 2003 ಮತ್ತು 31-11-2005 ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಮಾಡಲಾಗಿದೆ. ತದನಂತರ ಪ್ರಾರಂಭಗೊಂಡಿರುವ ಅಗ್ನಿಶಾಮಕ ಠಾಣೆಗಳಲ್ಲಿನ ಅಧಿಕಾರಿಗಳಿಗೆ ಸಾರ್ವಜನಿಕ ವಿವರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಮಾಡಲಾಗಿದೆ. ತದನಂತರ ಪ್ರಾರಂಭಗೊಂಡಿರುವ ಅಗ್ನಿಶಾಮಕ ಠಾಣೆಗಳಲ್ಲಿನ ಅಧಿಕಾರಿಗ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಣೆ ಮಾಡಲಾಗಿದೆ. ತದನಂತರ ಪ್ರಾರಂಭಗೊಂಡಿರುವ ಅಗ್ನಿಶಾಮಕ ಠಾಣೆಗಳಲ್ಲಿನ ಅಧಿಕಾರಿಗ

ಈ ಕೆಳಕಂಡಂತಿದೆ. ಇದನ್ನು ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಾರ್ವಜನಿಕರು ಉಪಯೋಗವನ್ನು ಪಡೆಯಬಹುದಾಗಿದೆ. ಈ ಕೆಳಕಂಡಂತಿದೆ. ಇದನ್ನು ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಾರ್ವಜನಿಕರು ಉಪಯೋಗವನ್ನು ಪಡೆಯಬಹುದಾಗಿದೆ. ಈ ಕೆಳಕಂಡಂತಿದೆ. ಇದನ್ನು ಸಂಬಂಧಪಟ್ಟ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಸಾರ್ವಜನಿಕರು ಉಪಯೋಗವನ್ನು ಪಡೆಯಬಹುದಾಗಿದೆ.

ಕ ್ರಮ ಸ ಂಖ್ಯೆ ಸಾರ್ವಜನಿಕ ಪ್ರಾಧಿಕಾರ ಶಾಖೆ ಅಥವಾ ಕಛೇರಿ ಸ ಕ್ಷಮ ಪ್ರಾದಿಕಾರ ಅಫೀಲು ಪ್ರಾಧಿಕಾರ
1 ಅಗ್ನಿಶಾಮಕ ಠಾಣಾಧಿಕಾರಿ ಹೊಸಕೋಟೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಪೂರ್ವ ಆರಕ್ಷಕ ಉಪ ಮಹಾ ನಿರೀಕ್ಷಕರು
2 ಅಗ್ನಿಶಾಮಕ ಠಾಣಾಧಿಕಾರಿ ಮುಳಬಾಗಿಲು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಕೋಾರ ಆರಕ್ಷಕ ಉಪ ಮಹಾ ನಿರೀಕ್ಷಕರು
ಬೆಂಗಳೂರು ದಕ್ಷಿಣ ವಲಯ
3 ಅಗ್ನಿಶಾಮಕ ಠಾಣಾಧಿಕಾರಿ ಮಾಗಡಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು
4 ಜ್ಲಿಾ ಅಗ್ನಿಶಾಮಕ ಠಾಣಾಧಿಕಾರಿ ಎೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಎೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಹಾ ನಿರ್ದೇಶಕರು
ಬೆಂಗಳೂರು ಪಶ್ವಿಮ ವಲಯ
5 ಅಗ್ನಿಶಾಮಕ ಠಾಣಾಧಿಕಾರಿ ನೆಲಮಂಗಲ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಪೀಣ್ಯ ಆರಕ್ಷಕ ಉಪ ಮಹಾ ನಿರೀಕ್ಷಕರು
6 ಅಗ್ನಿಶಾಮಕ ಠಾಣಾಧಿಕಾರಿ ಮಧುಗಿರಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು

(೪೨೩೩)

್ರ, ಗುರುವಾರ ಅಕ್ಟೋಬರ್ ೭, ೨೦೧೦ ಭಾಗ-೩ ಕರ್ನಾಟಕ ರಾಜ್ಯಪತ ೪೨೩೪
ಕ ್ರಮ ಸ ಂಖ್ಯೆ ಸಾರ್ವಜನಿಕ ಪ್ರಾಧಿಕಾರ ಶಾಖೆ ಅಥವಾ ಕಛೇರಿ ಸ ಕ್ಷಮ ಪ್ರಾದಿಕಾರ ಅಫೀಲು ಪ್ರಾಧಿಕಾರ NaN
7 ಅಗ್ನಿಶಾಮಕ ಠಾಣಾಧಿಕಾರಿ ತುರುವೆಕೆರೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
8 ಅಗ್ನಿಶಾಮಕ ಠಾಣಾಧಿಕಾರಿ ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
ಬೆಂಗಳೂರು ಉತ್ತರ ವಲಯ NaN
9 ಅಗ್ನಿಶಾಮಕ ಠಾಣಾಧಿಕಾರಿ ದೊಡ್ಡಬಳ್ಳಾಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ದಕ್ಷಿಣ ಆರಕ್ಷಕ ಉಪ ಮಹಾ ನಿರೀಕ್ಷಕರು NaN
10 ಅಗ್ನಿಶಾಮಕ ಠಾಣಾಧಿಕಾರಿ ಗೌರಿಬಿದನೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ, ಆರಕ್ಷಕ ಉಪ ಮಹಾ ನಿರೀಕ್ಷಕರು NaN
ವ ುಂಗಳೂರು ವಲಯ NaN
11 ಅಗ್ನಿಶಾಮಕ ಠಾಣಾಧಿಕಾರಿ ಸುಳ್ಯ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಪಾಂಡೇಶ್ವರ ಆರಕ್ಷಕ ಉಪ ಮಹಾ ನಿರೀಕ್ಷಕರು NaN
12 ಅಗ್ನಿಶಾಮಕ ಠಾಣಾಧಿಕಾರಿ ಮ್ಪೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
13 ಅಗ್ನಿಶಾಮಕ ಠಾಣಾಧಿಕಾರಿ ಗೋಣಿಕೊಪ್ಪ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬನಶಂಕರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
ವ ೆುೖಸೂರು ವಲಯ NaN
14 ಅಗ್ನಿಶಾಮಕ ಠಾಣಾಧಿಕಾರಿ ಟಿ.ನರಸೀಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬನ್ನಿಮಂಟಪ ಆರಕ್ಷಕ ಉಪ ಮಹಾ ನಿರೀಕ್ಷಕರು NaN
15 ಅಗ್ನಿಶಾಮಕ ಠಾಣಾಧಿಕಾರಿ ಪಿರಿಯಾಪಟ್ಟಣ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬನ್ನಿಮಂಟಪ ಆರಕ್ಷಕ ಉಪ ಮಹಾ ನಿರೀಕ್ಷಕರು NaN
16 ಅಗ್ನಿಶಾಮಕ ಠಾಣಾಧಿಕಾರಿ ಕೆ.ಆರ್.ನಗರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬನ್ನಿಮಂಟಪ ಆರಕ್ಷಕ ಉಪ ಮಹಾ ನಿರೀಕ್ಷಕರು NaN
17 ಅಗ್ನಿಶಾಮಕ ಠಾಣಾಧಿಕಾರಿ ನಾಗಮಂಗಲ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಮಂಡ್ಯ ಆರಕ್ಷಕ ಉಪ ಮಹಾ ನಿರೀಕ್ಷಕರು NaN
18 ಅಗ್ನಿಶಾಮಕ ಠಾಣಾಧಿಕಾರಿ ಕೆ.ಆರ್.ಪೇಟೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಮಂಡ್ಯ ಆರಕ್ಷಕ ಉಪ ಮಹಾ ನಿರೀಕ್ಷಕರು NaN
19 ಅಗ್ನಿಶಾಮಕ ಠಾಣಾಧಿಕಾರಿ ಪಾಂಡವಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಮಂಡ್ಯ ಆರಕ್ಷಕ ಉಪ ಮಹಾ ನಿರೀಕ್ಷಕರು NaN
20 ಅಗ್ನಿಶಾಮಕ ಠಾಣಾಧಿಕಾರಿ ಬೇಲೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹಾಸನ ಆರಕ್ಷಕ ಉಪ ಮಹಾ ನಿರೀಕ್ಷಕರು NaN
21 ಅಗ್ನಿಶಾಮಕ ಠಾಣಾಧಿಕಾರಿ ಹನೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಚಾಮರಾಜನಗರ ಆರಕ್ಷಕ ಉಪ ಮಹಾ ನಿರೀಕ್ಷಕರು NaN
ಹುಬ್ಬಳ್ಳಿ ವಲಯ NaN
22 ಅಗ್ನಿಶಾಮಕ ಠಾಣಾಧಿಕಾರಿ ಹುಬ್ಬಳ್ಳಿ ನಗರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹುಬ್ಬಳ್ಳಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
23 ಅಗ್ನಿಶಾಮಕ ಠಾಣಾಧಿಕಾರಿ ಕಲಘಟಗಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹುಬ್ಬಳ್ಳಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
24 ಅಗ್ನಿಶಾಮಕ ಠಾಣಾಧಿಕಾರಿ ಅಣ್ಣಿಗೇರಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹುಬ್ಬಳ್ಳಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
25 ಅಗ್ನಿಶಾಮಕ ಠಾಣಾಧಿಕಾರಿ ರಾಮದುರ್ಗ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬೆಳಗಾವಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
26 ಅಗ್ನಿಶಾಮಕ ಠಾಣಾಧಿಕಾರಿ ಲಕ್ಷ್ಮೇಶ್ವರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಗದಗ ಆರಕ್ಷಕ ಉಪ ಮಹಾ ನಿರೀಕ್ಷಕರು NaN
27 ಅಗ್ನಿಶಾಮಕ ಠಾಣಾಧಿಕಾರಿ ಇ್‌ಕ್ ಹುನಗುಂದ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಾಗಲಕೋಟೆ ಆರಕ್ಷಕ ಉಪ ಮಹಾ ನಿರೀಕ್ಷಕರು NaN
28 ಅಗ್ನಿಶಾಮಕ ಠಾಣಾಧಿಕಾರಿ ಮುಧೋಳ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಾಗಲಕೋಟೆ ಆರಕ್ಷಕ ಉಪ ಮಹಾ ನಿರೀಕ್ಷಕರು NaN
29 ಅಗ್ನಿಶಾಮಕ ಠಾಣಾಧಿಕಾರಿ ಬೀಳಗಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಾಗಲಕೋಟೆ ಆರಕ್ಷಕ ಉಪ ಮಹಾ ನಿರೀಕ್ಷಕರು NaN
ಬಳ್ಳಾರಿ ವಲಯ NaN
30 ಅಗ್ನಿಶಾಮಕ ಠಾಣಾಧಿಕಾರಿ ಕುರುಗೋಡು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಳ್ಳಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
31 ಅಗ್ನಿಶಾಮಕ ಠಾಣಾಧಿಕಾರಿ ಕೊಟ್ಟೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಳ್ಳಾರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
32 ಅಗ್ನಿಶಾಮಕ ಠಾಣಾಧಿಕಾರಿ ಕು`್ಟಗಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಕೊಪ್ಪಳ ಆರಕ್ಷಕ ಉಪ ಮಹಾ ನಿರೀಕ್ಷಕರು NaN
33 ಅಗ್ನಿಶಾಮಕ ಠಾಣಾಧಿಕಾರಿ ಕಾರಟಗಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಕೊಪ್ಪಳ ಆರಕ್ಷಕ ಉಪ ಮಹಾ ನಿರೀಕ್ಷಕರು NaN
34 ಅಗ್ನಿಶಾಮಕ ಠಾಣಾಧಿಕಾರಿ ದೇವದುರ್ಗ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ರಾಯಚೂರು ಆರಕ್ಷಕ ಉಪ ಮಹಾ ನಿರೀಕ್ಷಕರು NaN
ಗ ುಲ್ಬರ್ಗಾ ವಲಯ NaN
35 ಅಗ್ನಿಶಾಮಕ ಠಾಣಾಧಿಕಾರಿ ಅಫ್ಜ್‌ಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಗುಲ್ಬರ್ಗಾ ಆರಕ್ಷಕ ಉಪ ಮಹಾ ನಿರೀಕ್ಷಕರು NaN
36 ಅಗ್ನಿಶಾಮಕ ಠಾಣಾಧಿಕಾರಿ ಚಿತ್ತಾಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಗುಲ್ಬರ್ಗಾ ಆರಕ್ಷಕ ಉಪ ಮಹಾ ನಿರೀಕ್ಷಕರು NaN
37 ಅಗ್ನಿಶಾಮಕ ಠಾಣಾಧಿಕಾರಿ ಬಸವಕ್ಯಾಣ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬೀದರ್ ಆರಕ್ಷಕ ಉಪ ಮಹಾ ನಿರೀಕ್ಷಕರು NaN
38 ಅಗ್ನಿಶಾಮಕ ಠಾಣಾಧಿಕಾರಿ ಔರಾದ್ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬೀದರ್ ಆರಕ್ಷಕ ಉಪ ಮಹಾ ನಿರೀಕ್ಷಕರು NaN
39 ಅಗ್ನಿಶಾಮಕ ಠಾಣಾಧಿಕಾರಿ ಮುದ್ದೇಬಿಹಾಳ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಬಿಜಾಪೂರ ಆರಕ್ಷಕ ಉಪ ಮಹಾ ನಿರೀಕ್ಷಕರು NaN
40 ಅಗ್ನಿಶಾಮಕ ಠಾಣಾಧಿಕಾರಿ ಶಹಾಪೂರ್ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಯಾದಗಿರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
41 ಶಿವಮೊಗ್ಗ ವಲಯ ಅಗ್ನಿಶಾಮಕ ಠಾಣಾಧಿಕಾರಿ ಸುರಪುರಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಯಾದಗಿರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
42 ಅಗ್ನಿಶಾಮಕ ಠಾಣಾಧಿಕಾರಿ ಶಿಕಾರಿಪುರ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಶಿವಮೊಗ್ಗ ಆರಕ್ಷಕ ಉಪ ಮಹಾ ನಿರೀಕ್ಷಕರು NaN
43 ಅಗ್ನಿಶಾಮಕ ಠಾಣಾಧಿಕಾರಿ ಕುಮಟಾ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಕಾರವಾರ ಆರಕ್ಷಕ ಉಪ ಮಹಾ ನಿರೀಕ್ಷಕರು NaN
44 ಅಗ್ನಿಶಾಮಕ ಠಾಣಾಧಿಕಾರಿ ಮೂಡಿಗೆರೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿಚಿಕ್ಕಮಗಳೂರು ಆರಕ್ಷಕ ಉಪ ಮಹಾ ನಿರೀಕ್ಷಕರು NaN
45 ಅಗ್ನಿಶಾಮಕ ಠಾಣಾಧಿಕಾರಿ ಶೃಂಗೇರಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಚಿಕ್ಕಮಗಳೂರು ಆರಕ್ಷಕ ಉಪ ಮಹಾ ನಿರೀಕ್ಷಕರು NaN
ದಾವಣಗೆರೆ ವಲಯ NaN
46 ಅಗ್ನಿಶಾಮಕ ಠಾಣಾಧಿಕಾರಿ ಚ ನ್ನಗಿರಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ದಾವಣಗೆರೆ ಆರಕ್ಷಕ ಉಪ ಮಹಾ ನಿರೀಕ್ಷಕರು NaN
47 ಅಗ್ನಿಶಾಮಕ ಠಾಣಾಧಿಕಾರಿ ಜಗಳೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ದಾವಣಗೆರೆ ಆರಕ್ಷಕ ಉಪ ಮಹಾ ನಿರೀಕ್ಷಕರು NaN
48 ಅಗ್ನಿಶಾಮಕ ಠಾಣಾಧಿಕಾರಿ ಹೊಳ್ಕೆರೆ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಚಿತ್ರದುರ್ಗ ಆರಕ್ಷಕ ಉಪ ಮಹಾ ನಿರೀಕ್ಷಕರು NaN
49 ಅಗ್ನಿಶಾಮಕ ಠಾಣಾಧಿಕಾರಿ ಮೊಳಕಾಲ್ಮೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಚಿತ್ರದುರ್ಗ ಆರಕ್ಷಕ ಉಪ ಮಹಾ ನಿರೀಕ್ಷಕರು NaN
50 ಅಗ್ನಿಶಾಮಕ ಠಾಣಾಧಿಕಾರಿ ಹಿರೇಕೆರೂರು ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹಾವೇರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
51 ಅಗ್ನಿಶಾಮಕ ಠಾಣಾಧಿಕಾರಿ ಶಿಗ್ಗಾಂವ್ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹಾವೇರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
52 ಅಗ್ನಿಶಾಮಕ ಠಾಣಾಧಿಕಾರಿ ಬ್ಯಾಡಗಿ ಅಗ್ನಿಶಾಮಕ ಠಾಣೆ ಜ್ಲಿಾ ಅಗ್ನಿಶಾಮಕ ಅಧಿಕಾರಿ ಹಾವೇರಿ ಆರಕ್ಷಕ ಉಪ ಮಹಾ ನಿರೀಕ್ಷಕರು NaN
ಭಾಗ-೩ ಕರ್ನಾಟಕ ರಾಜ್ಯಪತ ್ರ, ಗುರುವಾರ ಅಕ್ಟೋಬರ್ ೭, ೨೦೧೦ ೪೨೩೫ ್ರ, ಗುರುವಾರ ಅಕ್ಟೋಬರ್ ೭, ೨೦೧೦ ಭಾಗ-೩ ಕರ್ನಾಟಕ ರಾಜ್ಯಪತ ೪೨೩೬

ಪೊಲೀಸ್ ಮಹಾ ನಿರ್ದೇಶಕರು, ಪಿ.ಆರ್.1343

ಹಾಗೂ ಮಹಾ ನಿರ್ದೇಶಕರು,

ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು.

ಕಾರ್ಮಿಕ ಅಧಿಕಾರಿ ಹಾಗೂ ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು, ದಕ್ಷಿಣ ಕನ್ನಡ ಉಪವಿಭಾಗ-2, ಬೆಂದೂರ್‌ವೆಲ್ ವೃತ್ತ, ಕಂಕನಾಡಿ,

ಮಂಗಳೂರು-2 ಇವರ ನ್ಯಾಯಾಲಯ

ಸಂಖ್ಯೆ: ಡಬ್ಲ್ಯೂಸಿಎ:ಎಸ್ಆರ್-13/2010ಎಫ್, ದಿನಾಂಕ:24ನೇ ಸೆಪ್ಟೆಂಬರ್, 2010

ಅರ್ಜಿದಾರರು:

ಪ್ರತಿವಾದಿಗಳು

1) ಶ್ರೀಮತಿ ವನಜಾ ಶೆಟ್ಟಿ

1) ಎಸಾಕ್ ಫರ್ನಾಂಡಿಸ್ ತಂದೆ ಸಲ್ಪದೊರೆ ಫರ್ನಾಂಡಿಸ್, ಪ್ರಾಯ ಗಂಡ ದಿವಂಗತ ರಾಮಶೆಟ್ಟಿ, ಪ್ರಾಯ 80 ವರ್ಷ.

56 ವರ್ಷ.

2) ಶ್ರೀಮತಿ ಆಶಾಶೆಟ್ಟಿ, ಗಂಡ ದಿವಂಗತ ಸತ್ಯರಾಜಶೆಟ್ಟಿ, ಪ್ರಾಯ 31 ಪಡುಂವೆಲ್ ಮನೆ. ಬೋಳ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲ್ಲೂಕು.

ವರ್ಷ.

2) ಶಾಖಾ ಅಧಿಕಾರಿ ದಿ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿ., 2ನೇ 3) ಶರತ್‌ರಾಜ್‌ಶೆಟ್ಟಿ, ತಂದೆ: ದಿವಂಗತ ಸತ್ಯರಾಜ್‌ಶೆಟ್ಟಿ, ಪ್ರಾಯ 11 ಮಹಡಿ ಶ್ರೀ ಸಾಯಿ ಕಟ್ಟಡ, ಮುಖ್ಯ ಅಂಚೆ ಕಛೇರಿಯ ಎದುರುಗಡೆ, ವರ್ಷ.

ಉಡುಪಿ.

4) ಶಮಿತ, ತಂದೆ ದಿವಂಗತ ಸತ್ಯರಾಜ್‌ಶೆಟ್ಟಿ, ಪ್ರಾಯ 8 ವರ್ಷ.

ಕಟ್ಟಂಗಿರಿ ಮನೆ, ಬೋಳಾ ಅಂಚೆ ಹಾಗೂ ಗ್ರಾಮ, ಕಾರ್ಕಳ ತಾಲ್ಲೂಕು.

ಭಾಗ-೩ ಕರ್ನಾಟಕ ರಾಜ್ಯಪತ ್ರ, ಗುರುವಾರ ಅಕ್ಟೋಬರ್ ೭, ೨೦೧೦ ೪೨೩೭

ಅಧಿಸೂಚನೆ

ಅರ್ಜಿದಾರರಾದ ಶ್ರೀಮತಿ ವನಜಾ ಶೆಟ್ಟಿ ಇವರು ತಮ್ಮ ಮಗನಾದ ಶ್ರೀ ಸತ್ಯರಾಜ್‌ಶೆಟ್ಟಿ ಇವರು 1ನೇ ಪ್ರತಿವಾದಿಗಳಲ್ಲಿ ಕೆಲಸಗಾರರಾಗಿದ್ದು, ಕೆಲಸದಲ್ಲಿ ನಿರತರಾಗಿದ್ದಾಗ, ದಿನಾಂಕ:16.06.2010 ರಂದು ಅಪಘಾತಕ್ಕೀಡಾಗಿ ಮೃತರಾದರೆಂದು ತಿಳಿಸಿ, ಅವಲಂಬಿತರಾದ ತಮಗೆ ಪ್ರತಿವಾದಿಯವರಿಂದ ಪರಿಹಾರವನ್ನು ಕೊಡಿಸಿಕೊಡಬೇಕೆಂದು ಈ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.

ಆದ್ದರಿಂದ ಈ ವಿಷಯದಲ್ಲಿ ಅರ್ಜಿದಾರರಲ್ಲದೆ ಬೇರೆ ಯಾರಾದರೂ ಅರ್ಜಿದಾರರಾಗಿದ್ದು, ಅವರ ಅರ್ಜಿ ಅಥವಾ ತಕರಾರು ಏನಾದರೂ ಇದ್ದಲ್ಲಿ ಮತ್ತು ಈ ಅರ್ಜಿಗೆ ಸಂಬಂಧಿಸಿ, ಇನ್ನಿತರ ಯಾವುದೇ ರೀತಿಯ ತಕರಾರು ಇದ್ದರೆ ಈ ಅಧಿಸೂಚನೆಯು ಸರ್ಕಾರಿ ರಾಜ್ಯಪತ್ರದಲ್ಲಿ ಪ್ರಕಟಣೆಯಾದಲ್ಲಿ 30 ದಿನಗಳ ಒಳಗಾಗಿ ಈ ನ್ಯಾಯಾಲಯಕ್ಕೆ ಸಲ್ಲಿಸಲು ಈ ಮೂಲಕ ತಿಳಿಸಲಾಗಿದೆ. ಈ ನಿಗದಿತ ಸಮಯದಲ್ಲಿ ಈ ನ್ಯಾಯಾಲಯವು ಯಾವ ಕ್ಲೈಮ್ ಅರ್ಜಿ: ತಕರಾರು ಅರ್ಜಿ ಸ್ವೀಕರಿಸದಿದ್ದಲ್ಲಿ ಈ ನ್ಯಾಯಾಲಯವು ಮುಂದಿನ ಕ್ರಮವನ್ನು ಜರುಗಿಸಲಾಗುವುದೆಂದು ಈ ಮೂಲಕ ತಿಳಿಸಲಾಗಿದೆ.

ಹೆಚ್. ಗೋಪಾಲಗೌಡ

ಕಾರ್ಮಿಕ ಅಧಿಕಾರಿ ಹಾಗೂ ಪಿ.ಆರ್.1425

ಕಾರ್ಮಿಕ ನಷ್ಟ ಪರಿಹಾರ ಆಯುಕ್ತರು,

ದಕ್ಷಿಣಕನ್ನಡ ಉಪವಿಭಾಗ-2, ಮಂಗಳೂರು.

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-CLARIFICATION UNDER

SECTION 59(4) OF THE KARNATAKA VALUE ADDED TAX ACT, 2003

Sub: KVAT Act, 2003-Clarification under Section 59(4) regarding the rate of tax applicable on certain commodities-reg.

Ref: Application Dated:18.05.2010 of Sri T. Gopi, Managing Director, Woodtech Consultants Private Limited, # 610, 18th Main, 25th Cross, Rajarajeshwarinagar, Bangalore-560098.

In the application cited above, Sri T. Gopi, Managing Director, Woodtech Consultants Private Limited, #610, 18th Main, 25th Cross, Rajarajeshwarinagar, Bangalore-560 098, has sought clarification regarding the rate of tax applicable on certain commodities.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO.CLR.CR.54/10-11, DATED:3RD SEPTEMBER, 2010

Sl. No. Goods Rate of tax/ Section
1. Sliding panel saw (under CET main heading 8465) 12.5% from 01.04.2005 to 04.08.2005 under Section 4(1) (b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
2. Multi drillboring machine (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
3. Double surface planer (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
4. Straight line Rip Saw (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
5. Tilting spindle shaper (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
6. High speed router (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
7. Band Resaw (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
8. Dowel milling machine (under CET main heading 8465) 12.5% from 01.04.2005 to 04.08.2005 under Section 4(1)(b) of the KVAT Act, 2003 and 4% as per notification No.FD 316 CSL 2005(5), Dated:05.08.2005 from 05.08.2005 to 31.03.2010 and 5% from 01.04.2010.
್ರ, ಗುರುವಾರ ಅಕ್ಟೋಬರ್ ೭, ೨೦೧೦ ಭಾಗ-೩ ಕರ್ನಾಟಕ ರಾಜ್ಯಪತ ೪೨೩೮

PRADEEP SINGH KHAROLA

PR-1427

Commissioner of Commercial Taxes,

(Karnataka), Bangalore.

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-CLARIFICATION UNDER

SECTION 59(4) OF THE KARNATAKA VALUE ADDED TAX ACT, 2003

Sub: KVAT Act, 2003-Clarification under Section 59(4) regarding the rate of tax applicable on 'naphthalene balls'-reg.

Ref: Application Dated:18.02.2010 of Smt. Kasturi S. Rambhia, Proprietrix of Kasturi Traders, No.76, Old Tharagupet, Vagdevi Mansion, Bangalore-560 053.

In the application cited above, Smt. Kasturi S. Rambhia, Proprietrix of Kasturi Traders, No.76, Old Tharagupet, Vagdevi Mansion, Bangalore-560 053, has sought clarification regarding the rate of tax applicable on 'naphthalene balls'.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessary that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO.CLR.CR.228/2009-10, DATED:8TH SEPTEMBER, 2010

It is clarified that 'naphthalene balls' are taxable at 12.5% upto 31.03.2010 and at 13.5% from 01.04.2010 under Section 4(1)(b) of the Karnataka Value Added Tax Act, 2003.

PRADEEP SINGH KHAROLA

PR-1428

Commissioner of Commercial Taxes,

(Karnataka), Bangalore.

COMMERCIAL TAXES DEPARTMENT

PROCEEDINGS OF THE COMMISSIONER OF COMMERCIAL TAXES, (KARNATAKA), BANGALORE-CLARIFICATION UNDER

SECTION 59(4) OF THE KARNATAKA VALUE ADDED TAX ACT, 2003

Sub: KVAT Act, 2003-Clarification under Section 59(4) regarding the rate of tax applicable on 'instant coffee'-reg.

Ref: Application Dated:15.07.2010 of Sri S.R. Janardhan, Partner, Essar Agencies, No.2/45, Cellar Floor, Dinnur Main Road, R.T. Nagar, Bangalore-560 032.

ಭಾಗ-೩ ಕರ್ನಾಟಕ ರಾಜ್ಯಪತ ್ರ, ಗುರುವಾರ ಅಕ್ಟೋಬರ್ ೭, ೨೦೧೦ ೪೨೩೯ In the application cited above, Sri S.R. Janardhan, Partner, Essar Agencies, No.2/45, Cellar Floor, Dinnur Main Road,

R.T. Nagar, Bangalore-560 032, has sought clarification regarding the rate of tax applicable on 'instant coffee'.

2. Section 59(4) of the Karnataka Value Added Tax Act, 2003 empowers the Commissioner of Commercial Taxes to clarify the rate of tax payable under the Act, if he considers it necessary or expedient so to do, for the purpose of maintaining uniformity in the work of assessments and collection of revenue. It is examined and found that the clarification requested by the petitioner is within the scope of the aforesaid provision and it is necessay that the clarification be issued for the purpose of maintaining uniformity in the work of assessments and collection of revenue.

3. Hence the following clarification is issued.

CLARIFICATION NO.CLR.CR.100/2010-11, DATED:3RD SEPTEMBER, 2010

It is clarified that instant 100% pure coffee powder sold under the brand name 'nescafe classic' and instant coffee powder mixed with chicory powder sold under the brand name 'nescafe sunrise' are liable to tax at 5% from 01.04.2010 as per entry 9 in the Notification No.FD82 CSL 2010(III), Dated 31.03.2010.

PRADEEP SINGH KHAROLA

PR-1429

Commissioner of Commercial Taxes,

(Karnataka), Bangalore.

COMMERCIAL TAXES DEPARTMENT

OFFICE OF THE COMMISSIONER OF COMMERCIAL TAXES, VTK, GANDHINAGAR, KALIDASA ROAD, BANGALORE

No.CLR.CR.117/08-09, Bangalore, Dated:9th September, 2010

PROCEEDINGS OF THE COMMISSIONER OF COMMERCIAL TAXES

Present: Pradeep Singh Kharola, IAS, Commissioner of Commercial Taxes.

1. In the matter of the application Dated:13.05.2010 of M/s Balaji Engineering Company, Bangalore.

2. In the matter of clarification of rate of tax issued under Section 59(4) of the Karnataka Value Added Tax Act, 2003 in order No.CLR.CR.117/08-09, Dated:04.02.2010.

Smt. Smita Agarwal, Proprietrix of Balaji Engineering Company, No.307, 3rd Floor, 'House of Lords', St. Marks Road, Bangalore-560 001 ('the applicant' for short), had filed an application Dated:28.08.2008 seeking clarification on the rate of tax applicable under the Karnataka Value Added Tax Act, 2003 ('the Act' for short) on the sale of transmission towers (electrical). In the said application the following submissions were also made.

(a) Steel structurals (angles, joists, channels, tees, piling sections, rods, plates) are purchased and cut into sizes for transmission towers (electrical) which are manufactured by using other components like nuts, bolts and screws and by use of cutting machine, hole punching machine and drilling machine, and undergo galvanizing to protect from rusting. (A copy of the purchase order from SEALWEL Corporation Dated:11.06.2008 for supply of 33 KV station structures for establishing 2x5 MVA 33/11 KV substation at Nidagunda in Chincholi taluk of Gulbarga District was enclosed).

(b) As per entry 96 of the Third Shcedule to the Act, transmission tower (electrical) is taxable at 4%. Nuts, bolts, screws and fasteners are industrial inputs as per Government Notification No.FD 197 CSL 2005 (6), Dated:30.04.2005.

Since steel structurals which are declared goods taxable at 4% are used with notified goods which are also taxable at 4%, the station structures so manufactured are also taxable at 4% under the Act.

2. Since the details furnished in her application were not found sufficient to issue clarification on rate of tax, the applicant was requested to furnish the CET code of the products on which clarification was sought. In the letter Dated:24.10.2008, the applicant had furnished the CET code of the product as 7308.20.11. In a subsequent letter Dated:10.01.2009 the applicant has stated that station structures and transmission line towers are the same commodities except for height. However, as even the details furnished subsequently were not found sufficient to issue a clarification, this office informed the applicant accordingly by e-mail on 19.02.2009. The applicant sought for an opportunity of being heard in the matter in her letter Dated:22.10.2009 and the same was provided. Sri. G. Revanna, Sales Tax Practitioner, authorised by the applicant was heard on 27.11.2009 and the written submissions made by him were taken on record. It was submitted by him that this office had already issued a clarification in No.CLR.CR.144/07- 08 Dated:26.09.2008 that transmission towers (electrical) are taxable at 4% under entry 96 of the Third Schedule to the Act. It is further submitted that a letter be issued to the applicant on the basis of the clarification already issued on 26.09.2008.

3. The submissions of the applicant were examined as follows:

್ರ, ಗುರುವಾರ ಅಕ್ಟೋಬರ್ ೭, ೨೦೧೦ ಭಾಗ-೩ ಕರ್ನಾಟಕ ರಾಜ್ಯಪತ ೪೨೪೦ (i) The applicant had in fact sought clarification of rate of tax applicable on station structures and not on transmission

towers (electrical). It is true that entry 96 of the Third Schedule to the Act reads "Transmission towers (electrical) and wires, and conductors such as aluminum conductor steel re-inforced" as goods liable to tax at 4%. But the said entry does not describe station structures or substation structures and mounting structures being supplied by the applicant to SEALWEL Corporation against purchase order Dated:11.06.2008 which was enclosed to the application. As per the said purchase order the description of goods is as follows:

(a) Galvanised steel structures 3T1-0.57MT

(b) Station beams 3B1-0.23 MT

(c) Mounting structures for equipments and cable mounting structures

(ii) Though the above goods are to be supplied (after manufacture) as per the specification and approved drawing of KPTCL/ GESCOM, the said goods do not fall under the description contained in entry 96 of the Third Schedule to the Act. These individual goods do not constitute 'transmission towers (electrical)' by themselves as contended by the applicant. It was noted that in the case of V.V.S. Sugars Vs Government of A.P. & Others cited as 1999 (47) Kar.L.J.162 (SC) (FB), the Hon'ble Supreme Court of India has observed that a taxing statute must be interpreted as it reads, with no additions and no substractions, on the ground of legislative intendment or otherwise.

In view of above position of law, it was clarified on 04.02.2010 that sale of 33 KV station structures is liable to tax at 12.5% under Section 4(1)(b) of the Karnataka Value Added Tax, Act 2003.

4. Now, the applicant has filed an application Dated:13.05.2010 requesting for the review of the above clarification Dated:04.02.2010 and for issue of a fresh clarification to the effect that the complete set of goods supplied for establishing 33 KV sub-station structure are transmission towers (electrical) falling under entry 96 of the Third Schedule to the Act. The grounds urged in the said application are as follows:-

(a) The clarification Dated:04.02.2010 is not a speaking order and hence calls for a review and issue of a fresh clarification.

(b) The judgement of the Apex Court in the case of V V S Sugars reported as 1999 (47) Kar.L.J. 162 (SC)(FB) is not applicable in this case.

(c) Sub-stations are established consisting of group of MS structures erected on cement. These structures are fitted with isolators, current transformers, voltage transformers, etc. These structures perform function of receiving electricity from power grids and transmit the same. These structures are different from poles/ towers erected all along the route over which power lines are drawn.

(d) According to functional test, a transmission tower (electrical) would be a structure that performs the function of transmission of electricity or capable of transmission of electricity. The goods that have been supplied by the applicant are a complete set for establishing a 33 KV substation by GESCOM through SEALWEL Corporation.

(e) M/s SEALWEL Corporation have issued a declaration Dated:19.02.2010 that the purchase order given by them to the applicant consists of substation structures made of galvanised ends, M S rails, transmission line, cable mounting structure made out of channels and angles including bolts and nuts as per approved drawing are transmission line towers.

5. The above contentions are examined. It is found that the transaction between the applicant and Sealwel Corporation is a contract for supply of goods wherein certain parts of station structures as named in the purchase order are to be transferred. Such contract cannot be treated as a contract for sale of transmission towers (electrical) covered by entry 96 of the Third Schedule to the Act. It is Sealwel Corporation and not the applicant that is under contract with GESCOM to erect transmission towers and the applicant is only a supplier of goods to Sealwel Corporation. The judgement of the Apex Court in the case V V S Sugars that a taxing statute must be interpreted as it reads with no additions and no substractions is applicable in this case. This office cannot give any extended meaning to entry 96 of the Third Schedule to the KVAT Act, 2003. The applicant cannot request for a clarification against the provisions of the statute. It is noted that the various goods supplied by the applicant to Sealwell Corporation are all unscheduled goods liable to tax at 12.5% upto 31.03.2010 and at 13.5% from 01.04.2010 under Section 4(1)(b) of the Act. Hence, the application for issue of a fresh clarification is not warranted in the facts and circumstances of this case and hence rejected.

PRADEEP SINGH KHAROLA

PR-1430

Commissioner of Commercial Taxes,

(Karnataka), Bangalore.

Cite this issue. Karnataka Gazette, Government of Karnataka, 07 October 2010. Indian Gazettes, https://egazette.servantsofknowledge.in/details/in.gazette.karnataka_new.2010-10-07.Part-3/. Archive identifier in.gazette.karnataka_new.2010-10-07.Part-3.