Servants of Knowledge
Karnataka Gazette · Government of Karnataka

Karnataka Gazette, Part Part-2, 21 October 2010

Published 21 October 2010

Part
Part-2
Identifier
in.gazette.karnataka_new.2010-10-21.Part-2
Languages
English, Kannada
Published at
Original source ↗

click here for IIIF manifest

/ BG-GPO / 2515 / WPP-47 / 2009-2011

ಸಂಪುಟ ೧೪೫ ಬೆಂಗಳೂರು, ಗುರುವಾರ, ಅಕ್ಟೋಬರ್ ೨೧, ೨೦೧೦ (ಆಶ್ವಯುಜ ೨೯, ಶಕ ವರ್ಷ ೧೯೩೨) ಸಂಚಿಕೆ ೪೧

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

HIGH COURT OF KARNATAKA

NOTIFICATION

No: GOB(I)3/ 2010, Bangalore, Dated 18th September, 2010

In partial modification of this office notification of even number dated 18-08-2010, the Presiding Officer of the Court of Senior Civil Judge, Athani, is concurrently appointed as the Presiding Officer of the court of Civil Judge and JMFC, Athani, with immediate effect and until further orders.

By Order of the High Court, R.B.BUDIHAL P.R. 1454

Registrar General.

NOTIFICATION

No: GOB(I)15(130) 2009, Bangalore, Dated 17th September, 2010

Smt. S.H.Renuka Devi, Presiding Officer, Fast Track Court-V, Mysore, is permitted to surrender 30 days of Earned Leave from 01-10-2010 to 30-10-2010 (bdi), for the block period 2009-10.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

P.R. 1455

By Order of the High Court, Deputy Registrar

NOTIFICATION

No: GOB(I)17(73) 2009, Bangalore, Dated 18th September, 2010

Sri Umesh H.K., Civil Judge, and JMFC., Yellapur, is permitted to surrender 30 days of Earned Leave from 01-11-2010 to 30-11-2010 (bdi), for the block period 2009-10.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

P.R. 1456

By Order of the High Court, Deputy Registrar

NOTIFICATION

No: GOB(I)16(76) 2009, Bangalore, Dated 20th September, 2010

Sri Lokappa N.R., Senior Civil Judge, Shorapur, is permitted to surrender 30 days of Earned Leave as on 01-10-2010, for the block period 2009-10.

The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.

By Order of the High Court, P.R. 1457 Deputy Registrar

(೫೮೫)

ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ಭಾಗ-೨ ೫೮೬

PERSONNEL AND ADMINISTRATIVE REFORMS SECRETARIAT

NOTIFICATION

No: DPAR 444 SAS 2010, Bangalore, Dated 23rd September, 2010

Dr. H.V.Parshwanath, IAS, Registrar of Co-operative Societies is placed in additional charge of the post the Managing Director, Karnataka Soaps & Detergents Limited during the 108th Induction Training programme period of Sri D.S. Vishwanath,IAS.

By Order and in the name of the Governor of Karnataka K.G.ANANTHA,

P.R. 1458

Under Secretary to Government, DP & AR (Services-I)

NOTIFICATION

No: DPAR 118 SFP 2010, Bangalore, Dated 22nd September, 2010

Sri K.V.Vasantha Reddy, IFS Probationer (KN 2008) after completion of the training at Indira Gandhi National Forest Academy, Dehradun is posted with immediate effect and until further orders as Assistant Conservator of Forests, Raichur Sub- Division, Raichur in the existing vacancy.

By Order and in the name of the Governor of Karnataka

K.G.ANANTHA,

P.R. 1459

Under Secretary to Government, DP & AR (Services-I)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 97 ಎಲ್ಎಜಿ 2010, ಬೆಂಗಳೂರು, ದಿನಾಂಕ: 22ನೇ ಸೆಪ್ಟೆಂಬರ್, 2010

ಶ್ರೀಮತಿ ವಿದ್ಯಾರಾಣಿಭಟ್, ವಿಶೇಷ ಸರ್ಕಾರಿ ವಕೀಲರು, ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಗುಲ್ಬರ್ಗಾ, ಸಿವಿಲ್ ಜಡ್ಜ್(ಹಿ.ವಿ), ಗುಲ್ಬರ್ಗಾ, ಇವರು ತಮ್ಮ ಹುದ್ದೆಗೆ ಸಲ್ಲಿಸಿರುವ ರಾಜೀನಾಮೆಯನ್ನು ದಿನಾಂಕ: 29-03-2010ರಿಂದ ಸರ್ಕಾರವು ಅಂಗೀಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಯ್ಯದ್ ಅಬ್ದುಲ್ ನಜೀರ್, ಸರ್ಕಾರದ ಅಧೀನ ಕಾರ್ಯದರ್ಶಿ, (ಆಡಳಿತ-1) (ಪ್ರ) ಪಿ.ಆರ್. 1460

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

PERSONNEL AND ADMINISTRATIVE REFORMS SECRETARIAT

NOTIFICATION

No: DPAR 190 SPS 2010, Bangalore, Dated 24th September, 2010

Shri K.S.N. Chikerur, IPS (KN-1982), Additional Director General of Police, Railways, Bangalore is transferred with immediate effect and posted until further orders as Additional Director General of Police, Forest, Bangalore in the newly created post.

Shri B.G.J. Mirji , IPS (KN-1982), Additional Director General of Police, Intelligence, Bangalore is transferred with immediate effect and posted until further orders as Additional Director General of Police, Railways, Bangalore vice Shri K.S.N. Chikerur, IPS transferred.

Shri Gopal B. Hosur, IPS (KN-1990), Inspector General of Police & Additional Commissioner of Police (Law & Order), Bangalore City, Bangalore is transferred with immediate effect and posted until further orders as Inspector General of Police, Intelligence, Bangalore in the downgraded post vice Shri.B.G.J. Mirji , IPS transferred.

By Order and in the name of the Governor of Karnataka K.G.ANANTHA,

P.R. 1461

Under Secretary to Government, DP & AR (Services-IV)

ಯುವಜನ ಸೇವಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಯುಸೇಇ:83: ಯುಇಸೇ:09, ಬೆಂಗಳೂರು, ದಿನಾಂಕ: 20ನೇ ಸೆಪ್ಟೆಂಬರ್, 2010

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಈ ಕೆಳಕಂಡ ಪರೀಕ್ಷಾರ್ಥ ಸಹಾಯಕ ನಿರ್ದೇಶಕರು, ದಿನಾಂಕ: 01-09-2007 ರಿಂದ ಮುಂದಿನ ಆದೇಶದವರೆಗೆ ಈ ಕೆಳಕಂಡ ಸ್ಥಳಗಳಲ್ಲಿ ಹಾಗೂ ಹುದ್ದೆಗಳಲ್ಲಿ ಮುಂದುವರಿದಿದ್ದಾರೆ.

1. ಶ್ರೀಮತಿ ಸುಚೇತ ಎಂ.ನೆಲವಗಿ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಹಾವೇರಿ.

2. ಶ್ರೀ ಸಿ.ಬಿ. ರಂಗಯ್ಯ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಉಡುಪಿ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ೫೮೭

3. ಶ್ರೀ ಸತೀಶ್ ಸಜ್ಜನವರ್ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಬಿಜಾಪುರ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎಸ್. ಶಿವರಾಮ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1462

ಯುವಜನ ಸೇವಾ ಇಲಾಖೆ.

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 280 ಡಿಪಿಐ 2009, ಬೆಂಗಳೂರು, ದಿನಾಂಕ: 18ನೇ ಸೆಪ್ಟೆಂಬರ್, 2010

ಸಾರ್ವಜನಿಕ ಶಿಕ್ಷಣ ಇಲಾಖೆಯ, ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಗ್ರೂಪ್-'ಎ' ಕಿರಿಯ ಶ್ರೇಣಿ ವೃಂದದ ಅಧಿಕಾರಿ ಶ್ರೀ ಎ.ಎಂ. ಮಡಿವಾಳರ, ಹಿರಿಯ ಉಪನ್ಯಾಸಕರು, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಇಳಕಲ್, ಬಾಗಲಕೋಟೆ ಜಿಲ್ಲೆ ಇವರಿಗೆ ವೇತನ ಶ್ರೇಣಿ ರೂ. 18150-26925 ರಲ್ಲಿ ಗ್ರೂಪ್-'ಎ' ಹಿರಿಯ ಶ್ರೇಣಿಯ ಉಪ ನಿರ್ದೇಶಕರು ಹಾಗೂ ತತ್ಸಮಾನ ವೃಂದದ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ರೀಡರ್, ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ, ಜಮಖಂಡಿ, ಬಾಗಲಕೋಟೆ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ.ಎನ್. ಸೋಮಶೇಖರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1463

ಶಿಕ್ಷಣ ಇಲಾಖೆ, (ಆಡಳಿತ) ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯ

ಅಧಿಕೃತ ಜ್ಞಾಪನಾ ಪತ್ರ

ಸಂಖ್ಯೆ: ಎನ್.ಆರ್.ಎಸ್(1)146/06-07, ಬೆಂಗಳೂರು, ದಿನಾಂಕ: 24ನೇ ಸೆಪ್ಟೆಂಬರ್, 2010

ವಿಷಯ:- ಶುಶ್ರೂಷಾ ಅಧೀಕ್ಷಕರು ದರ್ಜೆ-1ರ ಹುದ್ದೆಗೆ ಪದೋನ್ನತಿ ನೀಡುವ ಬಗ್ಗೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಈ ಕೆಳಕಂಡ ಶುಶ್ರೂಷಕ ಅಧೀಕ್ಷಕರುಗಳ ದರ್ಜೆ-2 ಇವರಿಗೆ ರೂ.12000- 22650ರ ವೇತನ ಶ್ರೇಣಿಯ ಹುದ್ದೆಯಾದ ಶುಶ್ರೂಷಕ ಅಧೀಕ್ಷಕರುಗಳ ದರ್ಜೆ-1 ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಾನಪನ್ನ ಬಡ್ತಿ ನೀಡಿ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಖಾಲಿ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ನೇಮಕ ಮಾಡಿದೆ.

ಕ್ರ.ಸಂ ನೌಕರರ ಹೆಸರು ಮತ್ತು ಸೇವೆ ಸಲ್ಲಿಸುತ್ತಿರುವ ಸ್ಥಳ ಶಿ ೕಮತಿ/ಶ್ರೀ ್ರ ಪ ದೋನ್ನತಿ ನೀಡಿ ನೇಮಕಾತಿ ಮಾಡಿರುವ ಸ್ಥಳ
1 ಬಿ. ತುಳಸಿ, ಕ್ಠುರೋಗ ಆಸ್ಪತ್ರೆ, ಮಾಗಡಿ ರಸ್ತೆ, ಬೆಂಗಳೂರು ವಾಣಿವಿಾಸ ಆಸ್ಪತ್ರೆ, ಬೆಂಗಳೂರು
2 ಎನ್. ಜಯಲಕ್ಷ್ಮಿ, ಸಾರ್ವಜನಿಕ ಆಸ್ಪತೆ ್ರ, ಗುಂಡ್ಲುಪೇಟೆ, ಚಾಮರಾಜನಗರ ಜ್ಲಿೆ ಸಾರ್ವಜನಿಕ ಆಸ್ಪತ್ರೆ, ಟಿ. ನರಸೀಪುರ, ಮೈಸೂರು ಜ್ಲಿೆ
3 ಉಮಾ ಹೆಚ್. ಬಳ್ಳಾರಿ, ಕೆ.ಆರ್. ಆಸ್ಪತ್ರೆ, ಮೈಸೂರು ಸಾರ್ವಜನಿಕ ಆಸ್ಪತ್ರೆ, ನಂಜನಗೂಡು, ಮೈಸೂರು ಜ್ಲಿೆ
4 ಎಸ್.ಆರ್. ಗಸ್ತಿ, ಜ್ಲಿಾ ಆಸ್ಪತೆ ್ರ, ಬೆಳಗಾಂ ಜ್ಲಿಾ ಆಸ್ಪತ್ರೆ, ಕಾರವಾರ
5 ಎನ್.ಎಸ್. ಹನುಮಂತಯ್ಯ, ಜ್ಲಿಾ ಆಸ್ಪತ್ರೆ, ಚಿತ ್ರದುರ್ಗ ಚಿಗಟೇರಿ ಜ್ಲಿಾ ಆಸ್ಪತ್ರೆ, ದಾವಣಗೆರೆ
6 ಶಾಂತಾ, ಜ್ಲಿಾ ಆಸ್ಪತ್ರೆ, ಉಡುಪಿ ಸಾರ್ವಜನಿಕ ಆಸ್ಪತ್ರೆ, ಕುಂದಾಪುರ, ಉಡುಪಿ ಜ್ಲಿೆ
7 ಟಿ.ವೈ. ರಾಮಾಚಾರ್, ಜ್ಲಿಾ ಆಸ್ಪತ್ರೆ, ಬೆಳಗಾವಿ ಸಾರ್ವಜನಿಕ ಆಸ್ಪತ್ರೆ, ಸವದತ್ತಿ, ಬೆಳಗಾವಿ ಜಿೆ ್ಲ
8 ಸೀತಾಬಾಯಿ, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ ವೈದ್ಯಕೀಯ ಮಹಾವಿದ್ಯಾಲಯ, ಬಳ್ಳಾರಿ
9 ವೈ.ಎ್. ಪೂಜಾರಿ, ಜ್ಲಿಾ ಆಸ್ಪತ್ರೆ, ಬಿಜಾಪುರ ಜ್ಲಿಾ ಆಸ್ಪತ್ರೆ, ಬಿಜಾಪುರ
10 ಕರಿಯಮ್ಮ, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ
11 ಮುದ್ದುರಂಗಮ್ಮ, ಬೌರಿಂಗ್ ಮತ್ತು ೇಡಿ ಕರ್ಜನ್ ಆಸ್ಪತ್ರೆ, ಬ ೆಂಗಳೂರು ಸಾರ್ವಜನಿಕ ಆಸ್ಪತ್ರೆ, ಚನ್ನಪಟ್ಟಣ, ರಾಮನಗರ ಜ್ಲಿೆ
12 ಡಬ್ಲ್ಯೂ. ಜಯರಾಣಿ, ವಿಕ್ಟೋರಿಯಾ ಆಸ್ಪತ್ರೆ, ಬೆಂಗಳೂರು ಸಾರ್ವಜನಿಕ ಆಸ್ಪತ್ರೆ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿೆ ್ಲ
13 ಎಸ್. ವೆಂಕಟಲಕ್ಷ್ಮಿ, ಕ್ಷಯ ಮತ್ತು ರಾಜೀವಗಾಂಧಿ ಸಂಶೋಧನಾ ಸಂಸ್ಥೆ, ಹೊಸೂರು ರಸ್ತೆ, ಬೆಂಗಳೂರು ಎಸ್.ಎನ್.ಆರ್. ಆಸ್ಪತ್ರೆ, ಕೋಾರ
14 ಎಂ. ಸುಶೀಾ, ವೆನಾಕ್ ಆಸ್ಪತ್ರೆ, ಮಂಗಳೂರು ಸಾರ್ವಜನಿಕ ಆಸ್ಪತ್ರೆ, ಕಾರ್ಕಳ
15 ಕೆ. ಉಾದೇವಿ, ಸಾರ್ವಜನಿಕ ಆಸ್ಪತೆ ್ರ, ಜಯನಗರ, ಬೆಂಗಳೂರು ಜಯನಗರ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು
16 ವೀಣಾ ಎನ್. ವೆನಾಕ್ ಆಸ್ಪತ್ರೆ, ಮಂಗಳೂರು ವೆನಾಕ್ ಆಸ್ಪತ್ರೆ, ಮಂಗಳೂರು
17 ಶೀಾವತಿ ಬನ್ಸೂಡೆ, ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ ಜ್ಲಿಾ ಆಸ್ಪತ್ರೆ, ಗುಲ್ಬರ್ಗಾ
18 ಡಿ. ರಾಜಲಕ್ಷ್ಮಿ, ಕೆ.ಆರ್. ಆಸ್ಪತ್ರೆ, ಮೈಸೂರು ಸಾರ್ವಜನಿಕ ಆಸ್ಪತ್ರೆ, ಕೆ.ಆರ್. ನಗರ, ಮೈಸೂರು ಜ್ಲಿೆ
19 ಮಹಾದೇವಿ ವಿ. ದಯಾಳ್, ಜ್ಲಿಾ ಆಸ್ಪತ್ರೆ, ಬೀದರ್ ಸಾರ್ವಜನಿಕ ಆಸ್ಪತ್ರೆ, ಕನಕಪುರ, ಬೆಂಗಳೂರು ಗ್ರಾಮಾಂತರ
20 ಎಸ್.ಆರ್. ಕಡಕೋಳ, ಕಿಮ್ಸ್, ಹುಬ್ಬಳ್ಳಿ ಜ್ಲಿಾ ಆಸ್ಪತ್ರೆ, ಬಾಗಲಕೋಟೆ
ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ಭಾಗ-೨ ೫೮೮

ಆಯುಕ್ತರು,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಪಿ.ಆರ್. 1464

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 425 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 13ನೇ ಸೆಪ್ಟೆಂಬರ್, 2010

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿ ದಿನಾಂಕ : 15-09-2010ರಂದು ಹಾಗೂ 21-09-2010 ಈ ಎರಡು ದಿನಗಳಂದು ಗಣೇಶ ಹಬ್ಬದ ಹಿನ್ನಲೆಯಲ್ಲಿ, ಗಣೇಶ ಮೂರ್ತಿಗಳ ಮೆರವಣಿಗೆ ಮತ್ತು ವಿಸರ್ಜನೆ ಇರುವುದರಿಂದ, ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1983ರ ಕಲಂ 21ರಲ್ಲಿರುವ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ದಿನಾಂಕ: 15-09-2010ರಂದು ಹಾಗೂ ದಿನಾಂಕ: 21-09-2010ರಂದು (ಗಣೇಶ ವಿಸರ್ಜನೆ ಮುಕ್ತಾಯದವರೆಗೆ) ಸದರಿ ಸಂಹಿತೆಯಡಿ ನೀಡಿಬಹುದಾದ ಎಲ್ಲಾ ಅಧಿಕಾರಗಳನ್ನು ನೀಡಿ, ಈ ಕೆಳಕಂಡ ಪಟ್ಟಿಯ ಕಲಂ (2)ರಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ದಂಡಾಧಿಕಾರಿ ಅಂದರೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ಕಲಂ (3)ರಲ್ಲಿ ನಮೂದಿಸಿರುವ ಸ್ಥಳಗಳಿಗೆ ನೇಮಿಸಿ ಆದೇಶಿಸಿದೆ.

ಕ್ರಮ ಸಂಖ್ಯೆ ಅಧಿಕಾರಿಯ ಹೆಸರು ಮತ್ತು ಪದನಾಮ ಕ್ಷೇತ್ರ ವ್ಯಾಪ್ತಿ
1 2 3
01 ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯತಿ, ಗಂಗಾವತಿ ಕಾರಟಗಿ ಶಹರಕ್ಕೆ
02 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜ್ಲಿಾಪಂಚಾಯತ್ ಉಪವಿಭಾಗ, ಗಂಗಾವತಿ ಕನಕಗಿರಿ ಠಾಣಾ ವ್ಯಾಪ್ತಿಗೆ
03 ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗಂಗಾವತಿ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಗೆ
04 ಕಾರ್ಯದರ್ಶಿ, ಎ.ಪಿ.ಎಂ.ಸಿ., ಗಂಗಾವತಿ ಗ ಂಗಾವತಿ ಶಹರ ದುರ್ಗಮ್ಮ ನಾಾದಿಂದ ದಕ್ಷಿಣ ಬ ಾಗಕ್ಕೆ:ಬಸ್‌ಸ್ಟಾಂಡ್:ಪೊಲೀಸ್ ಠಾಣೆ:ಪಂಪಾನಗರ:ಬಸವಣ್ಣ ಸರ್ಕ್:ಜಾಮಿಯಾ ಮಸೀದಿ: ಗಾಂಧಿಚೌಕ:ಮಹಾವೀರ ಸರ್ಕ್:ಎಸ್.ಬಿ.ಎಚ್.
05 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಶುಸಂಗೋಪನಾ ಇಾಖೆ, ಗಂಗಾವತಿ ಗ ಂಗಾವತಿ ಶಹರ ದುರ್ಗಮ್ಮ ನಾಾದಿಂದ ಉತ್ತರ ಭಾಗಕ್ಕೆ:ಮ್ಯಾದಾ ಓಣಿ ಕ್ರಾಸ್: ಇಸ್ಲಾಂಪುರ ಮಸೀದಿ : ಸಿ.ಬಿ. ಸರ್ಕ್ : ಎಪಿಎಂಸಿ : ರಾಯಚೂರು ಸರ್ಕ್:ಕಂಪ್ಲಿ ಸರ್ಕ್:ಶಿವೆ ಟಾಕೀಸ್:ಮ್ಯಾದಾರ ಓಣಿ ಕ್ರಾಸ್.
06 ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ೋಕೋಪಯೋಗಿ ಇಾಖೆ, ಗಂಗಾವತಿ ಗ ಂಗಾವತಿ ಶಹರ ಗಂಗಾವತಿ ನಾಾದಿಂದ ದಕ್ಷಿಣ ಬ ಾಗಕ್ಕೆ:ಗಾಂಧಿಚೌಕ:ಗಣೇಶ ಸರ್ಕ್:ರಾಜಭವನ ಸರ್ಕ್:ಬೇರೂನ್ ಮಸೀದಿ:ನೀಲಕಂಠೇಶ್ವರ ಸರ್ಕ್:ಬಸ್ ಸ್ಟಾಂಡ್ ಹಿರೇಜಂತಕ್

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಸಿ. ಸಿದ್ದಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1465 ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು) ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ೫೮೯

ತಿದ್ದೋಲೆ

ಸಂಖ್ಯೆ: ಹೆಚ್‌ಡಿ 425 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 14ನೇ ಸೆಪ್ಟೆಂಬರ್, 2010

ದಿನಾಂಕ: 13-09-2010ರ ಇದೇ ಸಮ ಸಂಖ್ಯೆಯ ಅಧಿಸೂಚನೆಯ ಕಲಂ (2)ರಲ್ಲಿನ ಕ್ರಮಸಂಖ್ಯೆ: 05ರಲ್ಲಿ ನಮೂದಿಸಿರುವ ``ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಪಶುಸಂಗೋಪನಾ ಇಲಾಖೆ, ಗಂಗಾವತಿ" ಎಂಬುದನ್ನು ``ಸಹಾಯಕ ನಿರ್ದೇಶಕರು, ಪಶುಸಂಗೋಪನಾ ಇಲಾಖೆ, ಗಂಗಾವತಿ" ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ಸಿ. ಸಿದ್ದಪ್ಪ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1466

ಒಳಾಡಳಿತ ಇಲಾಖೆ

(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು)

ಅಧಿಸೂಚನೆ

ಸಂಖ್ಯೆ: ಹೆಚ್‌ಡಿ 415 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 06ನೇ ಸೆಪ್ಟೆಂಬರ್, 2010

44 ಗುಬ್ಬರ್ಗಾ ವಿಧಾನಸಭಾಕ್ಷೇತ್ರದ ಉಪ-ಚುನಾವಣೆ-2010 ಮತ್ತು ರಂಜಾನ್ ಹಾಗೂ ಗಣೇಶ ಹಬ್ಬದ ಹಿನ್ನಲೆಯಲ್ಲಿ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯಾ ಸಂಹಿತೆ 1973 (ಕೇಂದ್ರ ಕಾಯಿದೆ ಸಂಖ್ಯೆ: 2-1974)ರ ಕಲಂ 21ರಲ್ಲಿನ ಅಧಿಕಾರವನ್ನು ಚಲಾಯಿಸಿ ದಿನಾಂಕ: 28-08-2010ರಿಂದ ದಿನಾಂಕ: 21-09-2010ರವರೆಗೆ (ಗಣೇಶ ವಿಸರ್ಜನೆ ಮುಕ್ತಾಯದವರೆಗೆ) ಸದರಿ ಸಂಹಿತೆಯಡಿ ನೀಡಬಹುದಾದ ಎಲ್ಲಾ ಅಧಿಕಾರಗಳನ್ನು ನೀಡಿ, ಈ ಕೆಳಕಂಡ ಪಟ್ಟಿಯ ಕಲಂ (2)ರಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ದಂಡಾಧಿಕಾರಿ ಅಂದರೆ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ಕಲಂ (3)ರಲ್ಲಿ ನಮೂದಿಸಿರುವ ಸ್ಥಳಗಳಿಗೆ

ಕ್ರಮ ಸಂಖ್ಯೆ ಅಧಿಕಾರಿಯ ಹೆಸರು ಮತ್ತು ಪದನಾಮ ಕ್ಷೇತ್ರ ವ್ಯಾಪ್ತಿ
1 2 3
01 ಡಾ|| ಶರಣಬಸಪ್ಪಾ ನೀಲಂಗೆ, ಉಪ:ನಿರ್ದೇಶಕರು, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಇಾಖೆ, ಗುಲ್ಬರ್ಗಾ ಸ್ಟೇನ್ ಬಜಾರ್ ಪೊಲೀಸ್ ಠಾಣೆ, ಗುಲ್ಬರ್ಗಾ
02 ಶ್ರೀ ರವಿಕಿಣಒಂಟಿ, ವಿಶೇ ಭ ೂಸ್ವಾದೀನಾಧಿಕಾರಿಗಳು, (ಸಣ್ಣ ನೀರಾವರಿ), ಗುಲ್ಬರ್ಗಾ ಚೌಕ್ ಪೊಲೀಸ್ ಠಾಣೆ, ಗುಲ್ಬರ್ಗಾ
03 ಶ್ರೀ ಆರ್. ಎಸ್. ಯಳಮೆ ್ಲ ಆಯುಕ್ತರು, ನಗರಾಭಿವೃದ್ಧಿ ಪ್ರಾಧಿಕಾರ, ಗುಲ್ಬರ್ಗಾ ಬ್ರಹ್ಮಪೂರ ಪೊಲೀಸ್ ಠಾಣೆ, ಗುಲ್ಬರ್ಗಾ
04 ಶ್ರೀ ಜಯಪ್ಪಾ, ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಾಖೆ, ಗುಲ್ಬರ್ಗಾ ರೋಜಾ ಪೊಲೀಸ್ ಠಾಣೆ ಗುಲ್ಬರ್ಗಾ
05 ಶ್ರೀ ಆರ್. ಎಸ್. ಬೀರಾದಾರ್ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಗುಲ್ಬರ್ಗಾ ಗ್ರಾಮೀಣ ಪೊಲೀಸ್ ಠಾಣೆ, ಗುಲ್ಬರ್ಗಾ
06 ಶ್ರೀ ಚನ್ನಬಸಪ್ಪಾ ಮುದೋಳ, ಉಪ ಯೋಜನಾ ಸಂಯೋಜಕರು (Dy. pc) ಸರ್ವಶಿಕ್ಷಣ ಅಭಿಯಾನ, ಗುಲ್ಬರ್ಗಾ ನ್ಯೂ ರಾಘವೇಂದ ್ರ ಕಾೋನಿ ಪೊಲೀಸ್ ಠಾಣೆ, ಗುಲ್ಬರ್ಗಾ
07 ಶ್ರೀ ವಸಂತ ವಿ. ಕುಲಕರ್ಣಿ, ಉಪಕಾರ್ಯದರ್ಶಿಗಳು, ಜ್ಲಿಾ ಪಂಚಾಯತ್, ಗುಲ್ಬರ್ಗಾ ಅಶೋಕ ನಗರ ಪೊಲೀಸ್ ಠಾಣಿ, ಗುಲ್ಬರ್ಗಾ
08 ಶ್ರೀ ಸಮದ್ ಪಟೇ್, ಸಹಾಯಕ ನಿರ್ದೇಶಕರು, ಕೃಷಿ ಇಾಖೆ, ಗುಲ್ಬರ್ಗಾ ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ, ಗುಲ್ಬರ್ಗಾ
09 ಶ್ರೀ ಬಸವರಾಜ, ಯೋಜನಾ ಮೌಲ್ಯಮಾಪನ ಅಧಿಕಾರಿಗಳು, ಜ್ಲಿಾ ಪಂಚಾಯತ್, ಗುಲ್ಬರ್ಗಾ ವಿಶ್ವ ವಿದ್ಯಾಲಯ ಪೊಲೀಸ್ ಠಾಣೆ, ಗುಲ್ಬರ್ಗಾ
10 ಶ್ರೀ ಎಸ್. ಎಂ. ಇನಾಂದಾರ್, ಉಪ ಆಯುಕ್ತರು, ವಾಣಿಜ್ಯ ತೆರಿಗೆ ಇಾಖೆ, ಗುಲ್ಬರ್ಗಾ ಫರಹತಾಬಾದ್ ಪೊಲೀಸ್ ಠಾಣೆ

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಪಿ.ಆರ್. 1467 ಕೆ. ಸಿ. ಸಿದ್ದಪ್ಪ, ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ (ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು) ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ಭಾಗ-೨ ೫೯೦

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ತಿದ್ದೋಲೆ

ಸಂಖ್ಯೆ: ಸಿಆಸುಇ 86 ಸೇಇಮು 2010, ಬೆಂಗಳೂರು, ದಿನಾಂಕ: 24ನೇ ಸೆಪ್ಟೆಂಬರ್, 2010

ಸರ್ಕಾರದ ಅಧಿಸೂಚನೆ ಸಂಖ್ಯೆ : ಸಿಆಸುಇ 07 ಸೇಇಮು 2010 ದಿನಾಂಕ: 12-01-2010ರ ಕ್ರಮ ಸಂಖ್ಯೆ: 4ರಲ್ಲಿನ ಶ್ರೀ ಮೀರ್ ಒಬೇದುಲ್ಲಾ, ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಹೆಸರಿನ ಮುಂದೆ ತೋರಿಸಿರುವ ಹುಟ್ಟಿದ ದಿನಾಂಕ:

``26-09-1950"ನ್ನು ದಿನಾಂಕ: ``26-09-1951" ಎಂದು ಮತ್ತು ನಿವೃತ್ತಿ ದಿನಾಂಕ: ``30-09-2010'' ಎಂದು ಇರುವುದನ್ನು ದಿನಾಂಕ:

``30-09-2011'' ಎಂದು ತಿದ್ದಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಪಿ.ಆರ್. 1468

ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 01 ಆಸೇನಿ 2010, ಬೆಂಗಳೂರು, ದಿನಾಂಕ: 25ನೇ ಸೆಪ್ಟೆಂಬರ್, 2010

ಶ್ರೀ ಎ. ಪಿ. ಕೆರಪ್ಪನವರ್, ಕೆ.ಎ.ಎಸ್. (ಹಿರಿಯ ಶ್ರೇಣಿ) ಆಯುಕ್ತರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ, ಹುಬ್ಬಳ್ಳಿ ಇವರಿಗೆ ದಿನಾಂಕ: 31-12-2010ರಂದು ಅಪರಾಹ್ನ ಸರ್ಕಾರಿ ಸೇವೆಯಿಂದ ವಯೋ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1469

ಸಿ.ಆ.ಸು. ಇಲಾಖೆ (ಸೇವೆಗಳು-2).

ಅಧಿಸೂಚನೆ

ಸಂಖ್ಯೆ: ಸಿಆಸುಇ 235 ಆಸೇವ 2010, ಬೆಂಗಳೂರು, ದಿನಾಂಕ: 25ನೇ ಸೆಪ್ಟೆಂಬರ್, 2010

ಶ್ರೀ ಎಂ. ಆರ್. ಹಿರೇಮಠ್, ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಜಿಲ್ಲಾಧಿಕಾರಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮುಖ್ಯ ಆಡಳಿತಾಧಿಕಾರಿ, ಕಾಲೇಜು ಶಿಕ್ಷಣ ಇಲಾಖೆ, ಬೆಂಗಳೂರು-ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1470

ಸಿ.ಆ.ಸು. ಇಲಾಖೆ (ಸೇವೆಗಳು-2) PERSONNEL AND ADMINISTRATIVE REFORMS SECRETARIAT

NOTIFICATION

No. DPAR 190 SPS 2010(P), Bangalore, Dated 25th September, 2010

Shri Raghavendra H. Auradkar, IPS (KN-87), Commissioner of Police, Hubli-Dharwad City, Hubli is transferred with

immediate effect and posted until further orders as Inspector General of Police & Secretary to Government, Home Department (Prison, Crimes & Auxillary Services), Bangalore, vice Shri T. Suneel Kumar, IPS transferred.

Shri T. Suneel Kumar, IPS (KN-89), Inspector General of Police & Secretary to Government, Home Department

(Prison, Crimes & Auxillary Services), Bangalore, is transferred with immediate effect and posted until further orders as Additional Commissioner of Police (Law & Order), Bangalore City in the vacancy caused due to the transfer of Shri Gopal B. Hosur, IPS.

Shri B. Shivakumar, IPS (KN-98), Deputy Commissioner of Police, West Division, Bangalore City is transferred with

immediate effect and posted until further orders as Superintendent of Police, State Crime Records Bureau (SCRB), Bangalore vice Shri Krishnam Raju, transferred.

Shri S.N. Siddaramappa, IPS, Deputy Commissioner of Police, Crimes, Bangalore City is transferred with immediate effect and posted until further orders as Deputy Commissioner of Police, West Division, Bangalore vice Shri B. Shivakumar, IPS transferred.

Shri Krishnam Raju, Superintendent of Police, State Crime Records Bureau (SCRB), Bangalore is transferred with

immediate effect and posted until further orders as Deputy Commissioner of Police, Crimes, Bangalore City vice Shri S.N. Siddaramappa, IPS, transferred.

By Order and in the name of the Governor of Karnataka, M.T. REJU, P.R. 1471 Deputy Secretary to Government, DP & AR (Services). ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ೫೯೧

ಆರ್ಥಿಕ ಇಲಾಖೆ

ಅಧಿಸೂಚನೆ

ಸಂಖ್ಯೆ: ಆಇ 21 ಸಉಲಾ 2010 (ಭಾಗ), ಬೆಂಗಳೂರು, ದಿನಾಂಕ: 04ನೇ ಸೆಪ್ಟೆಂಬರ್, 2010

ಶ್ರೀ ಓ. ಬೊಮ್ಮಣ್ಣ, ಉಪ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ-ಋುಣ ನಿರ್ವಹಣೆ ಇಲಾಖೆ, ಬೆಂಗಳೂರು, ಇವರನ್ನು ಶ್ರೀ ಎಸ್. ಹೆಚ್. ಕುದ್ರಿಮೋತಿ, ಕೆ.ಎ.ಎಸ್., ಇವರ ವಯೋ ನಿವೃತ್ತಿಯಿಂದ ದಿನಾಂಕ: 31-08-2010ರಿಂದ ತೆರವಾದ ನಿರ್ದೇಶಕರು, ಪಿಂಚಣಿ, ಸಣ್ಣ ಉಳಿತಾಯ ಮತ್ತು ಆಸ್ತಿ ಋುಣ ನಿರ್ವಹಣೆ ಇಲಾಖೆ, ಹುದ್ದೆಯ ಸಮವರ್ತಿತ ಪ್ರಭಾರದಲ್ಲಿ ಅಂದಿನಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿವ ಆದೇಶದವರೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಶ್ರೀನಿವಾಸ ಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1472

ಆರ್ಥಿಕ ಇಲಾಖೆ (ಆಡಳಿತ ಮತ್ತು ಮುಂಗಡಗಳು)

ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಪಸಂಮೀ 136 ಮೀಇಸೇ 2010, ಬೆಂಗಳೂರು, ದಿನಾಂಕ: 24ನೇ ಸೆಪ್ಟೆಂಬರ್, 2010

ರೂ. 14050-250-14400-400-16800-450-19500-525-22650-600-25050ರ ಸಮೂಹ 'ಎ' (ಕಿರಿಯ ಶ್ರೇಣಿ) ವೃಂದದ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿ ತಕ್ಷಣದಿಂದ

ಕ್ರಮ ಸಂಖ್ಯೆ ಅಧಿಕಾರಿಯ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಹುದ್ದೆ ಮತ್ತು ಸ್ಥಳ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರನ್ವಯ ಸ್ವತಂತ್ರ ಪ್ರಭಾರದಲ್ಲಿರಿಸಿ ನೇಮಕ ಮಾಡಿದ ಹುದ್ದೆ ಮತ್ತು ಸ್ಥಳ
1 ಶ್ರೀ ವೆಂಕಟೇಶು, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ:1), ಮೀನುಗಾರಿಕೆ ನಿರ್ದೇಶನಾಲಯ, ಬೆಂಗಳೂರು ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ರಾಯಚೂರು
2 ಶ್ರೀ ಆರ್.ಕೆ. ದೊರೆಸ್ವಾಮಿ, ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ:1), ತರಬೇತಿ ಕೇಂದ್ರ, ಕಬಿನಿ, ಹೆಚ್.ಡಿ. ಕೋಟೆ ತಾಲ್ಲೂಕು, ಮೈಸೂರು ಜ್ಲಿೆ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು, ಯಾದಗಿರಿ

ಮೇಲ್ಕಂಡ ಅಧಿಕಾರಿಗಳನ್ನು ಈ ಕೆಳಕಂಡ ಷರತ್ತಿಗೊಳಪಟ್ಟು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿರಿಸಲಾಗಿದೆ.

1. ಇಲಾಖೆಯಲ್ಲಿ ನೇರ ನೇಮಕಾತಿ ಮೂಲಕ ಭರ್ತಿ ಮಾಡಬೇಕಾಗಿರುವ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಅಭ್ಯರ್ಥಿಗಳು ಆಯ್ಕೆಯಾಗಿ ಇಲಾಖೆಯಲ್ಲಿ ವರದಿ ಮಾಡಿಕೊಳ್ಳುವ ಸಮಯದಲ್ಲಿ ಹುದ್ದೆಗಳು ಲಭ್ಯ ಇಲ್ಲದಿದ್ದಲ್ಲಿ, ಪ್ರಸ್ತುತ ನಿಯಮ 32ರಡಿ ಸ್ವತಂತ್ರ ಪ್ರಭಾರದಲ್ಲಿ ನೇಮಿಸಿರುವ ಮೇಲ್ಕಂಡ ಅಧಿಕಾರಿಗಳನ್ನು ಅವರ ಮೂಲ ಹುದ್ದೆಯಾದ ಮೀನುಗಾರಿಕೆ ಸಹಾಯಕ ನಿರ್ದೇಶಕರ (ಶ್ರೇಣಿ-1) ವೃಂದಕ್ಕೆ ಸ್ಥಳನಿಯುಕ್ತಿಗೊಳಿಸಲಾಗುವುದು ; ಹಾಗೂ

2. ಮೇಲ್ಕಂಡಂತೆ ನಿಯಮ 32ರಡಿ ಮಾಡಲಾಗಿರುವ ಸ್ವತಂತ್ರ ಪ್ರಭಾರದ ವ್ಯವಸ್ಥೆ ಕೆ.ಎ.ಟಿ.ಯಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ : 315/2009 ಹಾಗೂ ಅರ್ಜಿ ಸಂಖ್ಯೆ : 463/2009ಗಳ ಮೇಲೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿ ನೀಡುವ ಅಂತಿಮ ಆದೇಶಕ್ಕೊಳಪಟ್ಟಿರುತ್ತದೆ.

ಮೇಲ್ಕಂಡ ಅಧಿಕಾರಿಗಳು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ ನಿಯಮ-32ರಡಿ ಸ್ವತಂತ್ರ ಪ್ರಭಾರದಲ್ಲಿಡಲಾದ ಹುದ್ದೆಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಂಡು ಸದರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುವವರೆಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನಿಯಮಾನುಸಾರ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಹುದ್ದೆಯ ವೇತನ ಶ್ರೇಣಿ ರೂ. 14050-25050ರ ಕನಿಷ್ಠ ವೇತನದ ಶೇ. 5ರಷ್ಟು ಪ್ರಭಾರ ಭತ್ಯೆಯನ್ನು (ಸಾಂದರ್ಭಿಕ ರಜೆಯಲ್ಲದೆ ಇತರೆ ರಜೆಯ ಅವಧಿಯನ್ನು ಹೊರತುಪಡಿಸಿ) ಅವರ ಮಾಸಿಕ ಸಂಬಳದ ಜೊತೆಯಲ್ಲಿ ಪಡೆಯಲು ಮಂಜೂರಾತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಂ. ರಾಜಣ್ಣ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1473

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ).

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 337 ಸಅಸೇ 2010, ಬೆಂಗಳೂರು, ದಿನಾಂಕ: 27ನೇ ಸೆಪ್ಟೆಂಬರ್, 2010

ಶ್ರೀ ಜಿ. ಚೋಮಾನಾಯಕ್, ಸರ್ಕಾರದ ಉಪ ಕಾರ್ಯದರ್ಶಿ ಹಾಗೂ ಆಂತರಿಕ ಆರ್ಥಿಕ ಸಲಹೆಗಾರರು, ಶಿಕ್ಷಣ, ಕನ್ನಡ ಮತ್ತು ಸಂಸ್ಕøತಿ ಹಾಗೂ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳಕರ್ನಾಟಕ ರಾಜ್ಯಪತ್ರ, ಗುರುವಾರ, ಅಕ್ಟೋಬರ್ ೨೧, ೨೦೧೦ ಭಾಗ-೨ ೫೯೨ ನಿಯಮ 285(1)(ಬಿ) ರ ಅನ್ವಯ ದಿನಾಂಕ : 30-09-2010ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಪಿ.ಆರ್. 1474

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 343 ಸಅಸೇ 2010, ಬೆಂಗಳೂರು, ದಿನಾಂಕ: 27ನೇ ಸೆಪ್ಟೆಂಬರ್, 2010

ಶ್ರೀ ಕೆ.ವಿ. ಪ್ರಸಾದ್, ಸರ್ಕಾರದ ಉಪ ಕಾರ್ಯದರ್ಶಿ, ಸಾರಿಗೆ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ಇವರಿಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳ ನಿಯಮ 285(1)ರ ಅನ್ವಯ ದಿನಾಂಕ : 30-09-2010ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಸ್ವ-ಇಚ್ಛಾ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.

ಪಿ.ಆರ್. 1475

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಸೇರ್ಪಡೆ ಆದೇಶ

ಸಂಖ್ಯೆ: ಸಿಆಸುಇ 369 ಸಅಸೇ 2010, ಬೆಂಗಳೂರು, ದಿನಾಂಕ: 28ನೇ ಸೆಪ್ಟೆಂಬರ್, 2010

ಶ್ರೀ ರಾಮಶೆಟ್ಟಿಗಾರ್, ಉಪನಿರ್ದೇಶಕರು, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಇವರನ್ನು ಮಾನ್ಯ ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ನೇಮಿಸಿದ ಅಧಿಸೂಚನೆ ಸಂಖ್ಯೆ ಸಿಆಸುಇ 369 ಸಅಸೇ 2010, ದಿನಾಂಕ 06-09-2010ರಲ್ಲಿ 4ನೇ ಸಾಲಿನಲ್ಲಿ ಎದುರಾಗಿ ನಂತರ "ಅವರ ಸ್ವಂತ ವೇತನ ಶ್ರೇಣಿಯಲ್ಲಿ" ಎಂದು ಸೇರಿಸಿ ಓದಿಕೊಳ್ಳತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1476

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 485 ಸಅಸೇ 2010, ಬೆಂಗಳೂರು, ದಿನಾಂಕ: 27ನೇ ಸೆಪ್ಟೆಂಬರ್, 2010

ಶ್ರೀ ಹೆಚ್.ಟಿ. ಜಯರಾಮ್, ಸರ್ಕಾರದ ಅಧೀನ ಕಾರ್ಯದರ್ಶಿ, ಶಿಕ್ಷಣ ಇಲಾಖೆ ಇವರನ್ನು ವಿಶೇಷಾಧಿಕಾರಿ, ಕರ್ನಾಟಕ ರಾಜ್ಯ ಛತ್ರ, ತಿರುಮಲ-ತಿರುಪತಿ, ಆಂಧ್ರಪ್ರದೇಶ-ಶ್ರೀ ಎ.ಹೆಚ್. ಮದರ್‌ಕಲ್ ಇವರ ಸ್ಥಾನದಲ್ಲಿ ನೇಮಿಸುವ ಸಲುವಾಗಿ ಇವರ ಸೇವೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕಂದಾಯ ಇಲಾಖೆಯ ವಶಕ್ಕೆ ನೀಡಲಾಗಿದೆ.

ಪಿ.ಆರ್. 1477

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್. ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಅಧಿಸೂಚನೆ

ಸಂಖ್ಯೆ: ಸಿಆಸುಇ 112 ಸೇಲೋಯು 2010, ಬೆಂಗಳೂರು, ದಿನಾಂಕ: 28ನೇ ಸೆಪ್ಟೆಂಬರ್, 2010

ರೂ. 14,050-25,050 ರಲ್ಲಿನ ಪತ್ರಾಂಕಿತ ಸಹಾಯಕ (Gazetted Assistant) ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಲೋಕಾಯುಕ್ತ ಕಛೇರಿ, ಬೆಂಗಳೂರು ಇಲ್ಲಿ ಖಾಲಿ ಇರುವ ಪತ್ರಾಂಕಿತ ಸಹಾಯಕ ಹುದ್ದೆಗೆ ಇವರನ್ನು ನೇಮಿಸಲಾಗಿದೆ.

ಪಿ.ಆರ್. 1478 ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಪಿ. ಮಾರ್ಕಂಡೇಯ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು-2).
Cite this issue. Karnataka Gazette, Government of Karnataka, 21 October 2010. Indian Gazettes, https://egazette.servantsofknowledge.in/details/in.gazette.karnataka_new.2010-10-21.Part-2/. Archive identifier in.gazette.karnataka_new.2010-10-21.Part-2.