Servants of Knowledge
Karnataka Gazette · Government of Karnataka

Karnataka Gazette, Part Part-5, 04 November 2010

Published 04 November 2010

Part
Part-5
Identifier
in.gazette.karnataka_new.2010-11-04.Part-5
Languages
English, Kannada
Published at
Original source ↗

click here for IIIF manifest

KA / :G-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೫ ಬೆಂಗಳೂರು, ಗುರುವಾರ, ನವೆಂಬರ್ ೪, ೨೦೧೦ (ಕಾರ್ತೀಕ ೧೩, ಶಕ ವರ್ಷ ೧೯೩೨) ಸಂಚಿಕೆ ೪೩

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಕರ್ನಾಟಕ ಸರ್ಕಾರ

ಎನ್.ಸಿ.ಸಿ. ಇಲಾಖೆ

ಎನ್‌ಸಿಸಿ ನಿರ್ದೇಶನಾಲಯ (ರಾಜ್ಯಕೋಶ) ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು - 52

ಅಧಿಸೂಚನೆ ಸಂಖ್ಯೆ ಎಸ್-1/ಎನ್.ಸಿ.ಇ.180.ಎಪಿಪಿಟಿ/ಡ್ರೈವರ್ಸ್/2010 (ವಾಲ್ಯೂಂ-II) ದಿನಾಂಕ 14.10.2010

ಎನ್.ಸಿ.ಸಿ. ಇಲಾಖೆಯ ಅಧಿಸೂಚನೆ ಸಂಖ್ಯೆ ಎಸ್-1: ಎನ್.ಸಿ.ಇ.180.ಎಪಿಪಿಟಿ/ಡ್ರೈವರ್ಸ್/2008 ದಿನಾಂಕ 22.07.2009 ರನ್ವಯ ಈ ಇಲಾಖೆಯಲ್ಲಿನ 36 ವಾಹನ ಚಾಲಕರ ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಅರ್ಹ 36 ಅಭ್ಯರ್ಥಿಗಳನ್ನು ಈ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮ ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ ಡಿ.ಪಿ.ಎ.ಆರ್/19/ಎಸ್.ಸಿ.ಆರ್/2006 ದಿನಾಂಕ 14.8.2006 ರಲ್ಲಿ ಹೊರಡಿಸಿದ ಕರ್ನಾಟಕ ನಾಗರೀಕ ಸೇವಾ (ಸ್ಪರ್ಧಾತ್ಮಕ ಪರೀಕ್ಷೆಯ ಮುಖಾಂತರ ಆಯ್ಕೆ ಮಾಡಲಾಗುವ ನೇರ ನೇಮಕಾತಿ ಮತ್ತು ಆಯ್ಕೆ) (ಸಾಮಾನ್ಯ) ನಿಯಮಗಳು 2006ರ ನಿಯಮ 10 ರಲ್ಲಿ ವಾಹನ ಚಾಲಕರ ನೇಮಕಾತಿ ಕುರಿತಂತೆ ವಿವರಿಸಿದ ರೀತಿಯಲ್ಲಿ ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಹಾಗೂ ಅಭ್ಯರ್ಥಿಗಳ ವಾಹನ ಚಾಲನಾ ಕೌಶಲ್ಯ ಕುರಿತಂತೆ ಪೋಲೀಸ್ ವಾಹನ ಚಾಲನಾ ತರಬೇತಿ ಹಾಗೂ ನಿರ್ವಹಣಾ ಶಾಲೆಯು ನಡೆಸಿದ ಟೆಸ್ಟ್ ಆಧರಿಸಿ ನೀಡಿದ ಉತ್ತೀರ್ಣತೆಯ ಪ್ರಮಾಣ ಪತ್ರದ ಆಧಾರದ ಮೇಲೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಈ ಕೆಳಗಿನಂತೆ ಪ್ರಕಟಿಸಿದೆ.

ನೇಮಕಾತಿ ಪ್ರಾಧಿಕಾರ: ಆಡಳಿತಾಧಿಕಾರಿ, ಆಡಳಿತಾಧಿಕಾರಿಗಳ ಕಛೇರಿ

ಎನ್.ಸಿ.ಸಿ. ನಿರ್ದೇಶನಾಲಯ (ರಾಜ್ಯಕೋಶ)

ನಂ.8, 4ನೇ ಮಹಡಿ, ಎಂ.ಎಫ್. ಬಿಲ್ಡಿಂಗ್-II,

Sl. No. Name of the candidate (Sriyuths) Date of Birth Category Applied Category Selected Percentage Result of the Driving Test
1 2 3 4 5 6 7
1. Mallappa Thalawar S/O Yashwanth Thalawar Jhalaki Village Post, Indi Taluk, Bijapur Dist -586 204 1.6.80 C-I GM (R) 95 % Qualified

( ೩೩೩೩ )

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೩೪
Sl. No. Name of the candidate (Sriyuths) Date of Birth Category Applied Category Selected Percentage Result of the Driving Test
1 2 3 4 5 6 7
2. Raja Shekar Alura S/o Mallikarjuna Alura C/o Jyothi, DWPC 'B' Block No.2, 13th Main,Vijayanagar Police Qtrs,Vijayanagar,Bangalore 560 040 14.9.82 3-B GM(K) 91.84 % Qualified
3. Ningappa S/o Gangappa Kodli Chittapura Village, Lingasagur Taluk, Raichur Dist 584127 25.02.88 3-B GM( R) 85.92 % Qualified
4. Nagaraj.S. Hiremath S/o Shankaraiah Hiremath Junipeta Village, Surebana Hobli Ramadurg Taluk Belgaum Dist–591 123. 31.7.84 3-B GM (OT) 84.83 % Qualified
5. CD Mallikarjuna Gowda S/o Dodde Gowda C/o Erappa, Hosahalli, Hirisave (H),Channarayapatna Taluk Hassan Dist -573 201 20.6.80 3-A GM (R) 83.16 % Qualified
6. Sandeep Hoblidar S/o Ramakrishna Hoblidar "Vasuki Nilaya" Custom Road, Paduvari, Baindur Post,Kundapura Taluk. Udupi Dist – 570 214 24.06.82 2-A GM (OT) 82.08 % Qualified
7. MJ Kishore lal S/o ML Jawaharlal, Maraliga Village,Koppa-2 Hobli Maddur Taluk,Mandya District-571 425 4.1.88 2-A GM (R) 80.96 % Qualified
8. Syed Hameeduddin Mujawar, S/o Hassan Sab Mujawar Gajabarawadi, Hukkeri Taluk, Hukkeri, Belgaum Dist – 591 309 21.7.82 2-B GM (OT) 80.80 % Qualified
9. Suresh S/o Annappa, Mallaya's House, Paduwari, Baindur, Kundapur Taluk Udupi District-570 214 5.1.74 2-A G.M (OT) 79.68 % Qualified
10. C.D.Yogesh S/o Dodde Gowda, Chendur Village, Kasaba Hobli Thuruvekere Taluk, Tumkur District 31.7.84 3-A GM (R) 78.66 % Qualified
11. Govekar Parashuram Venkatesh, H.No.56,Koppada Keri Malapur Road, 2nd Cross, Dharwad – 580 008 12.7.67 GM (Ex-S) GM (Ex-Ser) 77.45% Qualified
12. Ashok.S.Thapa Shetty S/O Shivananda Tapa Shetty Sindagi Road, Bijapur District-586 104 1.6.82 3-B GM (OT) 77.44 % Qualified
13. N. Santosh S/o J Natesh, No.78, 4th Cross, K.H.Ranganath Colony in Front of BHEL, Mysore Road, Bangalore -560 026 3.10.85 SC GM(OT) 76.16 % Qualified
14. Paramananda .M. Nirvana Shetty, S/o Mallappa G.Nirvana Shetty Allapura Street, Sindagi Naka Bijapur -586104 1.6.85 3 B GM (OT) 76 % Qualified
15. Deepak.L S/o Llllakshman.M, No.274/2, "Nisarga Nilaya" Gopala Main Road, Near Padma Takies, Shimoga- 577 201 22.3.77 SC GM (OT) 75.68% Qualified
16. Prakash Ramanna Poojary S/o Ramanna Poojari, Arakeri Main Post, Bijapur Taluk, Bijapur Dist -586 104 1.6.75 2-A GM (OT) 75.04% Qualified
17. Kushala.H.S/o Ganapaiah, Degree College Road, Vidya Nagar Kundapur (Tq) Udupi Dist., Baindur– 576 214 1.7.79 2-A GM(OT) 74.56 % Qualified
18. Santhosh Devadiga K.M S/O Manjunath Devadiga 1-11 Ratha Veedhi, Kamalashile Post, Kamalashile Villege, Kundapur Taluk-576 229 Udupi District 2.10.82 2-A 2-A (R) 73.76 % Qualified
19. Sharana Basappa.M. Narendra, S/o Mahadevappa Narendra, Katnara Post, Hubbali Taluk Dharwad-580 024 30.7.84 3-B 3-B (OT) 73.76 % Qualified
20. Manju. R S/o Rama Krishnappa No.72/2, Ramachandrappa Road, Kammanahalli,Bangalore -560 084 20.3.79 SC SC (OT) 73.60 % Qualified
21. AR Shashikumar S/o Ramalingaiah # 44, 3rd Main Road, Sanjeevininagar, Mudalapalya, Bangalore – 560 072 18.7.80 3-A 3-A(OT) 73.33 % Qualified
22. Shivananda S/o Shiva Sharanappa Nedalagi Village Kalburgi, Jeratagi Post Jevaragi Taluk, Gulbarga District 2.6.86 2-A 2-A (R) 73.12 % Qualified
23. Raju Abakari S/o Mallaiah Abakari C/o Viswanath Guthedar, S.B.M. Colony, Lingasagur, Lingasgur Taluk, Raichur District 1.6.74 2-A 2-A (OT) 71.04 % Qualified
24. Hussain Sab S/o Khaddar Sab Mullanavar Katnar, Hubballi – 580 024 5.7.77 2-B 2-B(OT) 66.56 % Qualified
25. Basavaraj Hoogar S/o Indudhara Hoogara, Retd Post Master, Shirahatti, Gadag – 582 120 22.7.79 2-A 2-A(OT) 66.40 % Qualified
26. Srikanth Sandigawada S/o Basavaraju, LIG 157, Radhakrishna Nagar, Mulugunda Road, Gadag 3.6.87 ST ST(OT) 65.92 % Qualified
27. Sharanappa Uppara S/o Ramappa Here Aadapura Hunagunda Bagalkot 1.12.78 C-I CI (OT) 65.25 % Qualified
28. G.Radhakarishna S/o G.Eshwaar, Guddemane Paduvari Bynduru, Kundapura Taluk 1.7.76 2-A 2-A (OT) 64.96 % Qualified
29. Santhosh Rathod S/o Rupalu Rathod Horthi Indi Taluk, Bijapur – 586 117 31.7.86 SC SC (OT) 63.84 % Qualified
30. BheemappaThippanna, Gopale, S/o Tippanna G.Gopale Naganoora Gokak Taluk, Belgaum Dist, Belgaum-591319 16.5.85 2-A 2-A (OT) 60.00 % Qualified
31. Santhosh Kulal. G S/o Sheena Kulai, Gavali Kelamane, Halladi Harkadi Grama Village, Kundapura Taluk, Udupi District 8.4.84 2-A 2-A (OT) 59.84 % Qualified
32. Kumar H.Koragara S/o Hanumanthappa Koragara, Araleshwara Post Hanagalla Taluk, Haveri Dist Haveri-581 104 20.5.85 SC SC (R) 55. 52 % Qualified
33. Basavaraj .M. Doddamani S/o Tara Bai M Doddamani Near Gang Bavadi Dildar Hotel, Bijapur 23.3.80 SC SC (OT) 55.04 % Qualified
34. Prakash Siddappa Hosakoti, C/o Hanamant.S.Hosakoti L.L.R.Quarters Race Course Road, Near Khanija Bhavan, Bangalore -560 001. 20.7.79 SC SC(OT) 54.00 % Qualified
35. Ganesh S/o Chikkaswamaiah March Halli Grama March Halli Post Krishna Raja Nagar Taluk Mysore District 20.3.87 SC SC (R) 52.00 % Qualified
36. Earanna C Konappanavar, S/o Chandrappa Suryappa Konappanavar, Davaleshwara Post, Biligi Taluk, Bagalkot Dist. 1.4.83 2-A GM (PDP) 49.60 % Qualified
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೩೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೩೬ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೩೭

ಈ ತಾತ್ಕಾಲಿಕ ಆಯ್ಕೆ ಪಟ್ಟಿ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಂಬಂಧ ಪಟ್ಟ ಅಭ್ಯರ್ಥಿಗಳು ಈ ಅಧಿಸೂಚನೆ ಪ್ರಕಟಣೆಯಾದ ದಿನಾಂಕದಿಂದ 30 ದಿನದೊಳಗಾಗಿ ಆಡಳಿತಾಧಿಕಾರಿಗಳು, ಆಡಳಿತಾಧಿಕಾರಿಗಳ ಕಛೇರಿ, ಎನ್.ಸಿ.ಸಿ. ನಿರ್ದೇಶನಾಲಯ (ರಾಜ್ಯಕೋಶ), ನಂ.8, 4ನೇ ಮಹಡಿ, ಎಂ.ಎಫ್. ಬಿಲ್ಡಿಂಗ್-I ಕನ್ನಿಂಗ್ ಹ್ಯಾಂ ರಸ್ತೆ ಬೆಂಗಳೂರು–560 052 ಇವರಿಗೆ ಸಲ್ಲಿಸ ಬಹುದು.

Abbreviations: GM – General Merit

R - Rural

K – Kannada Medium

PT – Others

SC – Scheduled Caste

ST – Scheduled Tribe

PDP – Project displaced persons

Ex-Ser- Ex-Servicemen

C-I - Category I

ದಯಾನಂದ ಶೆಟ್ಟಿ

ಪಿ.ಆರ್.727

ಆಡಳಿತಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ

ಎನ್.ಸಿ.ಸಿ. ಉಪ ಮಹಾ ನಿರ್ದೇಶಕರ ಪರವಾಗಿ.

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೩೮

ಖಜಾನೆ ನಿರ್ದೇಶನಾಲಯ, ಬೆಂಗಳೂರು

ಅಧಿಸೂಚನೆ

ಸಂಖ್ಯೆ: ಖನಿ/ಸಿಬ್ಬಂದಿ (5)/ಸಿಆರ್ 11/ 2010-11, ಬೆಂಗಳೂರು, ದಿನಾಂಕ:31ನೇ ಆಗಸ್ಟ್, 2010

ಕರ್ನಾಟಕ ಗೆಜೆಟೆಡ್ ಪ್ರೊಬೇಷನರುಗಳ ನೇಮಕಾತಿ (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇಮಕ) ನಿಯಮಗಳು 1997ರ ಅಡಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗವು ಖಜಾನೆ ಇಲಾಖೆಯ ಗ್ರೂಪ್ ಬಿ ವೃಂದದ ಸಹಾಯಕ ಖಜಾನಾಧಿಕಾರಿ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಆಯ್ಕೆ ಪಟ್ಟಿಯನ್ನು ಅಧಿಸೂಚನೆ ಸಂಖ್ಯೆ:ಇ(1)12052/2009-10/ಪಿ.ಎಸ್.ಸಿ., ಬೆಂಗಳೂರು, ದಿನಾಂಕ:11.03.2010ರ ರಾಜ್ಯಪತ್ರದಲ್ಲಿ ಪ್ರಕಟಿಸಿದೆ.

ಇದೇ ಸಮ ಸಂಖ್ಯೆಯ ಅಧಿಸೂಚನೆ ದಿನಾಂಕ:21.08.2010ರಲ್ಲಿ 20 ಸಹಾಯಕ ಖಜಾನಾಧಿಕಾರಿಗಳ ನೇಮಕಾತಿ ಆದೇಶ ಹೊರಡಿಸುವ ಸಂದರ್ಭದಲ್ಲಿ ಕೆಲವೊಂದು ಅಭ್ಯರ್ಥಿಗಳ ಆರಕ್ಷಕ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳು ಬಾರದೇ ಇದ್ದ ಕಾರಣ ಅಂತಹವರ ಹೆಸರುಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನು ಹೊರಡಿಸಲಾಗಿತ್ತು. ಪ್ರಸ್ತುತ ಈ ಕೆಳಕಂಡ ಅಭ್ಯರ್ಥಿಗೆ ಸಂಬಂಧಿಸಿದಂತೆ, ಆರಕ್ಷಕ ವರದಿ, ಸಿಂಧುತ್ವ ಪ್ರಮಾಣ ಪತ್ರಗಳನ್ನು ಸ್ವೀಕರಿಸಿದ್ದು ಇವುಗಳಲ್ಲಿ ಯಾವುದೇ ವ್ಯತಿರಿಕ್ತ ವರದಿ ಇಲ್ಲದಿರುವುದರಿಂದ ಇವರನ್ನು ಖಜಾನೆ ಇಲಾಖೆಯಲ್ಲಿ ರೂ.11400-300- 12300-350-14400-400-16800-450-19500-525-21600ರ ವೇತನ ಶ್ರೇಣಿಯ ಸಹಾಯಕ ಖಜಾನಾಧಿಕಾರಿ ಹುದ್ದೆಗೆ ಪರಿವೀಕ್ಷಣೆ ಮೇಲೆ (On Probation) ಈ ಮೂಲಕ ನೇಮಕ ಮಾಡಲಾಗಿದೆ.

ಕ್ರ. ಸ ಂ. ೂೕಕಸೇವಾ ೆ ಆಯೋಗದ ಆಯ್ಕೆ ಪ ಟ್ಟಿಯ ಕ್ರಮ ಸಂಖ್ಯೆ ಅಭ್ಯರ್ಥಿಯ ಹೆಸರು, ವಿಳಾಸ, ಶಿ ೕ/ಶ್ರೀಮತಿ ್ರ
1. 19 ಉಮೇಶ್ ಕುರಿ, ಕರಡಿಗುಡ್ಡ ಅಂಚೆ, ಬೆಳಗಾವಿ ತಾ., ಬೆಳಗಾವಿ591103

ಈ ನೇಮಕಾತಿಯು ಅಭ್ಯರ್ಥಿಗಳ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ ಉಚ್ಛ ನ್ಯಾಯಾಲಯದಲ್ಲಿನ ರಿಟ್ ಅರ್ಜಿ ಸಂಖ್ಯೆ:1072/2010 ಮತ್ತು ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿನ ಅರ್ಜಿ ಸಂಖ್ಯೆ 919/2009, 1196/2009, 1197/2009, 1676/2009, 2049/2009 ಮತ್ತು 2118/2009ರ ನ್ಯಾಯಾಲಯಗಳು ನೀಡಬಹುದಾದ ತೀರ್ಪಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಈ ಅಭ್ಯರ್ಥಿಯು 2 ವರ್ಷಗಳ ಅವಧಿಯಲ್ಲಿ ಪರೀಕ್ಷಾರ್ಥ ತರಬೇತಿಯಲ್ಲಿರುತ್ತಾರೆ. ಈ ಅವಧಿಯಲ್ಲಿ 1974ರ ಕರ್ನಾಟಕ ಸಿವಿಲ್ ಸೇವೆಗಳು (ಸೇವಾ ಮತ್ತು ಕನ್ನಡ ಭಾಷಾ ಪರೀಕ್ಷೆಗಳು) ನಿಯಮಾವಳಿಯಲ್ಲಿ ನಿಗದಿಪಡಿಸಿರುವ ಕನ್ನಡ ಭಾಷಾ ಪರೀಕ್ಷೆ ಹಾಗೂ ಈ ಹುದ್ದೆಗೆ ನಿಗದಿಪಡಿಸಿರುವ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು ಮತ್ತು ಪರೀಕ್ಷಾರ್ಥ ಅವಧಿಯನ್ನು ತೃಪ್ತಿಕರವಾಗಿ ಪೂರೈಸಬೇಕು.

ಈ ಅಭ್ಯರ್ಥಿಯ ನೇಮಕಾತಿ ಮತ್ತು ಸೇವಾ ಷರತ್ತುಗಳು ಆಗಿಂದಾಗ್ಗೆ ಜಾರಿಯಲ್ಲಿರುವ ನಿಯಮ/ ಆದೇಶದ ಅಧೀನಕ್ಕೆ ಒಳಪಟ್ಟಿರುತ್ತವೆ.

ಆರಕ್ಷಕ ವರದಿ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳು ಬಾರದೆ ಇರುವ ಅಭ್ಯರ್ಥಿಗಳ ನೇಮಕಾತಿ ಆದೇಶವನ್ನು ತದನಂತರ ಹೊರಡಿಸಲಾಗುವುದು. ಆದಾಗ್ಯೂ ಈ ಅಭ್ಯರ್ಥಿಗಳ ಜೇಷ್ಠತೆಯು ಕರ್ನಾಟಕ ಲೋಕಸೇವಾ ಆಯೋಗವು ಆಯ್ಕೆ ಪಟ್ಟಿಯಲ್ಲಿ ನಮೂದಿಸಿರುವ ಜೇಷ್ಠತೆಯಂತೆಯೇ ಇರುತ್ತದೆ.

ಈ ಅಭ್ಯರ್ಥಿಯು ಈ ಅಧಿಸೂಚನೆಯನ್ನು ನೊಂದಾಯಿತ ಅಂಚೆ ಮೂಲಕ ರವಾನಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ನಿರ್ದೇಶಕರು, ಖಜಾನೆ ಇಲಾಖೆ, ವಿ.ವಿ. ಗೋಪುರ, ಬೆಂಗಳೂರು-560001, ಇವರಲ್ಲಿ ಕರ್ತವ್ಯದ ಮೇಲೆ ಹಾಜರಾಗತಕ್ಕದ್ದು. ಇದಕ್ಕೆ ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯು ರದ್ದಾಗುವುದು.

ಖಜಾನೆ ನಿರ್ದೇಶಕರು, ಪಿ.ಆರ್.684

ಬೆಂಗಳೂರು.

ಕರ್ನಾಟಕ ಲೋಕಸೇವಾ ಆಯೋಗ

ಉದ್ಯೋಗ ಸೌಧ, ಬೆಂಗಳೂರು-560001

ಅಧಿಸೂಚನೆ

ಆಯೋಗದ ಅಧಿಸೂಚನೆ ಸಂಖ್ಯೆ: ಪಿಎಸ್‌ಸಿ1 ಆರ್‌ಟಿಬಿ-3 (ಸ್ಪಪ)/2005 ದಿನಾಂಕ:23.01.2006ರಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ 33 ದ್ವಿತೀಯ ದರ್ಜೆ ನಕಾಶೆಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.

ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಲಭ್ಯವಿರದ ಕಾರಣ, ವಿದ್ಯಾರ್ಹತೆ ಬಗ್ಗೆ ಇಲಾಖೆಗೆ ಸ್ಪಷ್ಟೀಕರಣ ನೀಡುವಂತೆ ಕೋರಲಾಗಿತ್ತು.

ದಿನಾಂಕ:04.03.2010ರ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯ ಆಯುಕ್ತರು ಪತ್ರ ಸಂಖ್ಯೆ:

ಸಿಬ್ಬಂದಿ.ದ್ವಿದನ.ನೇಮಕ-11/96-97ರಲ್ಲಿ ದ್ವಿತೀಯ ದರ್ಜೆ ನಕಾಶೆಗಾರರ ಹುದ್ದೆಗಳಿಗೆ ಬೇರೆ ವಿದ್ಯಾರ್ಹತೆಯನ್ನು ನಿಗದಿಪಡಿಸಿರುವುದಾಗಿಯೂ ಹಾಗೂ ಸದರಿ ಹುದ್ದೆಗಳನ್ನು ಇಲಾಖಾ ಮುಖ್ಯಸ್ಥರು ನೇರನೇಮಕಾತಿ ಮಾಡಲು ಸರ್ಕಾರವು ಅಧಿಸೂಚನೆ ಸಂಖ್ಯೆ: RD 259 BHUDASA 2008 ದಿನಾಂಕ:09.12.2009ರಲ್ಲಿ ಅವಕಾಶ ಕಲ್ಪಿಸಿಕೊಟ್ಟಿರುವುದರಿಂದ ಸದರಿ ನಕಾಶೆಗಾರರನ್ನು ನೇಮಕಾತಿ ಮಾಡಿಕೊಳ್ಳಲು ಇಲಾಖಾ ವತಿಯಿಂದ ಕ್ರಮ ಜರುಗಿಸಲಾಗಿರುವುದರಿಂದ ಈ ಹಿಂದೆ ಸಲ್ಲಿಸಿರುವ ನೇಮಕಾತಿ ಪ್ರಸ್ತಾವನೆಯನ್ನು ಮುಕ್ತಾಯಗೊಳಿಸಲು ತಿಳಿಸಿರುತ್ತಾರೆ. ಆದಕಾರಣ ಈ ಕೆಳಕಂಡ ಆದೇಶ ಹೊರಡಿಸಲಾಗಿರುತ್ತದೆ.

ಆದೇಶ

ಸಂಖ್ಯೆ: ಆರ್(2)5507/ಪಿಎಸ್‌ಸಿ/09-2010 ದಿನಾಂಕ:9ನೇ ಸೆಪ್ಟೆಂಬರ್, 2010

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿನ 33 ದ್ವಿತೀಯ ದರ್ಜೆ ನಕಾಶೆಗಾರರ ಹುದ್ದೆಗಳಿಗೆ ಅಧಿಸೂಚನೆ ಸಂಖ್ಯೆ:ಪಿಎಸ್‌ಸಿ1 ಆರ್‌ಟಿಬಿ-3 (ಸ್ಪ.ಪ)/2005 ದಿನಾಂಕ:23.01.2006ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಪಡಿಸಲಾಗಿದೆ.

ವಿ.ಬಿ. ಪಾಟೀಲ್

ಪಿ.ಆರ್.700

ಕಾರ್ಯದರ್ಶಿ,

ಕರ್ನಾಟಕ ಲೋಕಸೇವಾ ಆಯೋಗ.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೩೯

ಕರ್ನಾಟಕ ಲೋಕಸೇವಾ ಆಯೋಗ

ಲೋಕಸೇವಾ ಆಯೋಗದ ಕಛೇರಿ, ``ಉದ್ಯೋಗ ಸೌಧ'' ಬೆಂಗಳೂರು

ತಿದ್ದುಪಡಿ ಸಂಖ್ಯೆ:ಇಪ(2)2128/2010-11/ಪಿಎಸ್‌ಸಿ, ಬೆಂಗಳೂರು, ದಿನಾಂಕ:17ನೇ ಸೆಪ್ಟೆಂಬರ್, 2010

2010ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳ ಫಲಿತಾಂಶವನ್ನು ಆಯೋಗದ ಅಧಿಸೂಚನೆ ಸಂಖ್ಯೆ:ಇಪ(1)1899/2010- 11/ಪಿಎಸ್‌ಸಿ, ದಿನಾಂಕ:06.08.2010ರಡಿ ದಿನಾಂಕ:26.08.2010ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದ್ದು, ಸದರಿ ಅಧಿವೇಶನದಲ್ಲಿ ಅಭ್ಯರ್ಥಿಗಳು ಗಳಿಸಿರುವ ಅಂಕಗಳು ಹಾಗೂ ಹಿಂದಿನ ಅಧಿವೇಶನಗಳಲ್ಲಿ ಪಡೆದಿರುವ ವಿನಾಯಿತಿಗಳನ್ನು ಪರಿಗಣಿಸಿ ಮತ್ತು ಬಿ.ಕಾಂ., ಎಲ್.ಎಲ್.ಬಿ., ಪದವಿಗಳ ಆಧಾರದ ಮೇಲೆ ವಿನಾಯಿತಿ ನೀಡಿ ಫಲಿತಾಂಶ ಪ್ರಕಟಿಸುವಂತೆ ಅಭ್ಯರ್ಥಿಗಳಿಂದ ಬಂದ ಮನವಿಗಳನ್ನು ಪುರಸ್ಕರಿಸಿ ಸಂಬಂಧಿತರ ಮಾಹಿತಿಗಾಗಿ ಕೆಳಕಂಡ ತಿದ್ದುಪಡಿಯನ್ನು ಪ್ರಕಟಿಸಲಾಗಿದೆ.

ಅಪೆಂಡಿಕ್ಸ್ ``ಎ''

ಬೆಂಗಳೂರು ಕೇಂದ್ರ

ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:35796 ನ್ನು ಸೇರಿಸಿ ಓದಿಕೊಳ್ಳುವುದು.

ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-2

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:38464 ನ್ನು ಸೇರಿಸಿ ಓದಿಕೊಳ್ಳುವುದು.

ಮುನಿಸಿಪಲ್ ಅಂಡ್ ಲೋಕಲ್ ಬೋರ್ಡ್ಸ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:36200 ಹಾಗೂ ನೋಂದಣಿ ಸಂಖ್ಯೆ: 36936 ಗಳನ್ನು ಸೇರಿಸಿ ಓದಿಕೊಳ್ಳುವುದು.

ಎಸ್.ಎ.ಎಸ್. ಭಾಗ-2

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:35946 ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ''

ಬೆಂಗಳೂರು ಕೇಂದ್ರ

ಎಸ್.ಎ.ಎಸ್. ಭಾಗ-3

ಪತ್ರಿಕೆ-2 ರಿಂದ 5ರವರೆಗೆ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:38381ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಎ''

ಬಳ್ಳಾರಿ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:42007 ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಬಿ''

ಕೋಲಾರ ಕೇಂದ್ರ

ಜನರಲ್ ಲಾ ಭಾಗ-1

ಪತ್ರಿಕೆ-2ರಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ:57201ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಎ''

ರಾಮನಗರ ಕೇಂದ್ರ

ಪಿ.ಡಬ್ಲ್ಯೂ.ಡಿ. ಹೈಯರ್ ಭಾಗ-1

+ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 64111 ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಎ''

ಶಿವಮೊಗ್ಗ ಕೇಂದ್ರ

ಅಕೌಂಟ್ಸ್ ಹೈಯರ್

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 66002 ನ್ನು ಸೇರಿಸಿ ಓದಿಕೊಳ್ಳುವುದು.

ಅಪೆಂಡಿಕ್ಸ್ ``ಎ''

ತುಮಕೂರು ಕೇಂದ್ರ

ರೆವಿನ್ಯೂ ಹೈಯರ್ ಭಾಗ-1

ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 67463 ನ್ನು ಸೇರಿಸಿ ಓದಿಕೊಳ್ಳುವುದು.

ಸಾಮಾನ್ಯ ದರ್ಜೆಯಲ್ಲಿ ಉತ್ತೀರ್ಣರಾದವರಡಿ ನೋಂದಣಿ ಸಂಖ್ಯೆ: 67421 ನ್ನು ಸೇರಿಸಿ ಓದಿಕೊಳ್ಳುವುದು.

ವಿ.ಬಿ. ಪಾಟೀಲ್

ಕಾರ್ಯದರ್ಶಿ, ಪಿ.ಆರ್.711

ಹಾಗೂ ಇಲಾಖಾ ಪರೀಕ್ಷೆಗಳ ನಿಯಂತ್ರಕರು,

ಕರ್ನಾಟಕ ಲೋಕಸೇವಾ ಆಯೋಗ.

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೪೦

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ

ಅಧಿಸೂಚನೆ

ಸಂಖ್ಯೆ: ಆಕುಕ 129 ಐಎಂಎಂ 2009, ಬೆಂಗಳೂರು, ದಿನಾಂಕ:21ನೇ ಸೆಪ್ಟೆಂಬರ್, 2010

ಕರ್ನಾಟಕ ಲೋಕಸೇವಾ ಆಯೋಗದಿಂದ ಆಯ್ಕೆಯಾದ ಈ ಕೆಳಕಂಡ ಕಿರಿಯ ರಸಾಯನತಜ್ಞರುಗಳನ್ನು (ಜೂನಿಯರ್ ಸೈಂಟಿಫಿಕ್ ಆಫೀಸರ್) ಔಷಧ ನಿಯಂತ್ರಣ ಇಲಾಖೆ, ಬೆಂಗಳೂರು ಇಲ್ಲಿ ಖಾಲಿಯಿರುವ ಕಿರಿಯ ರಸಾಯನತಜ್ಞರ (ಜೂನಿಯರ್ ಸೈಂಟಿಫಿಕ್ ಆಫೀಸರ್) ಹುದ್ದೆಗೆ ವೇತನ ಶ್ರೇಣಿ ರೂ.11400-300-12300-350-14400-400-16800-450-19500-525-21600 ರಲ್ಲಿ 02 ವರ್ಷಗಳ ಪರಿವೀಕ್ಷಣಾ ಅವಧಿ

ಕ್ರ. ಸ ಂ. ಅಭ್ಯರ್ಥಿಯ ಹೆಸರು ಮತ್ತು ವಿಳಾಸ ಶಿ ೕ/ಶ್ರೀಮತಿ ್ರ ಜನ್ಮ ದಿನಾಂಕ ಮೀಸಾತಿ
1. ರಾಜಮ್ಮ ಎ.ಜೆ. W/o ಸತೀಛ್ ಎಸ್.ಬಿ. ಕೇರಾಫ್ ಬೋರೇಗೌಡ, ಶಿವಳ್ಳಿ, ಮಂಡ್ಯ ತಾಲ್ಲೂಕು ಮತ್ತು ಜ್ಲಿೆ571405. 20.06.1977 3ಎW
2. ಶಿವಾನಂದ ಲಕ್ಕಣ್ಣನವರ್ ಕೇರಾಫ್ ಡಾ: ನಂದ್ಯಪ್ಪ ಬಿ., ನಂ.ಜಿ7, ಬ್ರಿಗೇಡ್ ಪಾರ್ಕ್‌ವ್ಯೂ, ಬಿ.ಪಿ. ವಾಡಿಯಾ ರೋಡ್, ಬಸವನಗುಡಿ, ಬೆಂಗಳೂರು. 20.05.1975 3ಬಿ

1) ನೇಮಕಾತಿ ಹೊಂದಿದ ಅಭ್ಯರ್ಥಿಗಳ ಸ್ಥಳ ನಿಯುಕ್ತಿಯನ್ನು ಬಾಕಿಯಿಟ್ಟು, ಇವರುಗಳು ಬೆಂಗಳೂರಿನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿರುವ ಎಲ್ಲಾ ಶಾಖೆಗಳಲ್ಲಿ ವಿಶ್ಲೇಷಣಾ ವಿಷಯಗಳು, ಆಡಳಿತಾತ್ಮಕ ವಿಷಯಗಳು ಹಾಗೂ ಇತರ ಸೇವಾ ವಿಷಯಗಳಿಗೆ ಸಂಬಂಧಪಟ್ಟಂತೆ ಕನಿಷ್ಟ 06(ಆರು) ತಿಂಗಳುಗಳ ಅವಧಿಯ ತರಬೇತಿಗೆ ನಿಯೋಜಿಸುವ ಸಲುವಾಗಿ ಇವರುಗಳ ಸೇವೆಯನ್ನು ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು ಇವರ ಅಧೀನಕ್ಕೆ ನೀಡಲಾಗಿರುತ್ತದೆ.

2) ನೇಮಕಾತಿ ಹೊಂದಿದ ಅಭ್ಯರ್ಥಿಗಳು 02 ವರ್ಷಗಳ ಕಾಲ ಖಾಯಂಪೂರ್ವ ಸೇವಾವಧಿಗೆ ಒಳಪಟ್ಟಿರುತ್ತಾರೆ. ಸದರಿ ಅವಧಿಯಲ್ಲಿ ಕಿರಿಯ ರಸಾಯನತಜ್ಞರ ಹುದ್ದೆಗೆ ನಿಗದಿಪಡಿಸಲಾಗಿರುವ ಇಲಾಖಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

3) ಈ ನೇಮಕಾತಿ ಅಧಿಸೂಚನೆಯನ್ನು ನೋಂದಣಿ ಅಂಚೆಯಲ್ಲಿ ಸ್ವೀಕರಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಅಭ್ಯರ್ಥಿಯು ಔಷಧ ನಿಯಂತ್ರಕರು, ಔಷಧ ನಿಯಂತ್ರಣ ಇಲಾಖೆ, ಅರಮನೆ ರಸ್ತೆ, ಬೆಂಗಳೂರು-560001 ಇಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳತಕ್ಕದ್ದು. ಈ ನಿಗದಿತ ಅವಧಿಯಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಿದ್ದಲ್ಲಿ, ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರ ನಿಯಮ 18(3) ರನ್ವಯ ಈ ನೇಮಕಾತಿಯು ಯಾವುದೇ ಸೂಚನೆಯಿಲ್ಲದೇ ತಂತಾನೆ ರದ್ದಾಗುವುದು.

4) ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗುವಾಗ ಎಲ್ಲಾ ಮೂಲ ದಾಖಲೆಗಳನ್ನು ಅಂದರೆ, ನೇಮಕಗೊಂಡ ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆಯ ಪ್ರಮಾಣ ಪತ್ರ ಜನ್ಮ ದಿನಾಂಕ ದಾಖಲೆ, ಮೀಸಲಾತಿ ಆಧಾರದ ಮೇಲೆ ಆಯ್ಕೆಯಾದ ಅಭ್ಯರ್ಥಿಯ ಮೀಸಲಾತಿ ಪ್ರಮಾಣ ಪತ್ರ ಇತ್ಯಾದಿಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಮುಂದೆ ಹಾಜರುಪಡಿಸಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ನಂತರ ಸಂಬಂಧಪಟ್ಟ ಪ್ರಾಧಿಕಾರವು ಅಭ್ಯರ್ಥಿಯು ಸಲ್ಲಿಸುವ ಎಲ್ಲಾ ಮೂಲ ದಾಖಲಾತಿಗಳನ್ನು ಪರಿಶೀಲನೆ ಮಾಡಿ, ಜನ್ಮ ದಿನಾಂಕ ಹಾಗೂ ಇನ್ನಿತರ ದಾಖಲಾತಿಗಳಲ್ಲಿ ವ್ಯತ್ಯಾಸಗಳು/ ನ್ಯೂನತೆಗಳು ಕಂಡುಬಂದಲ್ಲಿ, ಸರ್ಕಾರಕ್ಕೆ ತಕ್ಷಣವೇ ವರದಿ ಸಲ್ಲಿಸತಕ್ಕದ್ದು.

5) ಅಭ್ಯರ್ಥಿಗಳು ಇಬ್ಬರು ಗೌರವಾನ್ವಿತ ವ್ಯಕ್ತಿಗಳಿಂದ ನಡವಳಿಕೆ ಪ್ರಮಾಣ ಪತ್ರವನ್ನು ಪಡೆದು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಹಾಜರುಪಡಿಸಬೇಕು.

6) ಈ ಅಭ್ಯರ್ಥಿಗಳ ಜೇಷ್ಠತೆಯನ್ನು ಕರ್ನಾಟಕ ನಾಗರೀಕ ಸೇವಾ (ಜೇಷ್ಠತಾ) ನಿಯಮಾವಳಿಗಳ ಅನ್ವಯ ನಿಗದಿಪಡಿಸಲಾಗುವುದು. 7) ಇವರ ನೇಮಕಾತಿಯು ಚಾಲ್ತಿಯಲ್ಲಿರುವ/ ತಿದ್ದುಪಡಿಯಾಗುವ ಎಲ್ಲಾ ಸೇವಾ ನಿಯಮಗಳಿಗೆ ಒಳಪಟ್ಟಿರುತ್ತದೆ. 8) ಲೋಕಸೇವಾ ಆಯೋಗದಿಂದ ಆಯ್ಕೆಯಾದ ಆಯ್ಕೆ ಪಟ್ಟಿಯಲ್ಲಿ ಮಹಿಳಾ ಮೀಸಲಾತಿಯಡಿ 05 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಅಂತಿಮ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳ ಆಯ್ಕೆಯು ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿನ ರಿಟ್ ಅರ್ಜಿ (ಸಿವಿಲ್) ಸಂಖ್ಯೆ:232/1999ರ ಅಂತಿಮ ತೀರ್ಮಾನಕ್ಕೆ ಬದ್ಧವಾಗಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಆರ್.ಎಸ್. ಇಟಗಿ

ಪಿ.ಆರ್.728

ಸರ್ಕಾರದ ಅಧೀನ ಕಾರ್ಯದರ್ಶಿ,

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಭಾರತೀಯ ವೈದ್ಯ ಪದ್ಧತಿ)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೪೧

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಾರ್ಯಾಲಯ, ಯಾದಗಿರಿ

ಅಧಿಸೂಚನೆ ಸಂಖ್ಯೆ: ಎಡಿಎಂಎನ್ 1: 2010, ದಿನಾಂಕ:6ನೇ ಅಕ್ಟೋಬರ್, 2010

ವಿಷಯ: ಶೀಘ್ರಲಿಪಿಗಾರ, ಬೆರಳಚ್ಚುಗಾರರು, ಬೆರಳಚ್ಚು-ನಕಲುಗಾರರು, ಆದೇಶಿಕ ಜಾರಿಕಾರರು ಮತ್ತು ಸಿಪಾಯಿ ಹುದ್ದೆಗಳ ನೇರ ನೇಮಕಾತಿ ಬಗ್ಗೆ.

ಉಲ್ಲೇಖ: 1) ಕರ್ನಾಟಕ ಸರ್ಕಾರ ಆದೇಶ ಸಂಖ್ಯೆ: ಲಾ : 219 ಎಲ್‌ಸಿಇ 2009 ಬೆಂಗಳೂರು ದಿನಾಂಕ:29.12.2009 ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿಗೆ ಸೃಜಿಸಲಾದ ಹುದ್ದೆಗಳು.

2) ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ: ಎಲ್‌ಸಿಎ-II 52: 2010, ದಿನಾಂಕ:30.04.2010 ವಿವಿಧ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.

3) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ) ನಿಯಮ 1982.

4) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮ 2007.

5) ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ-1977.

ಮೇಲ್ಕಂಡ ಅಧಿಸೂಚನೆಯನ್ವಯ ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ-1, ಬೆರಳಚ್ಚುಗಾರರು-8, ಬೆರಳಚ್ಚು ನಕಲುಗಾರರು-7, ಆದೇಶಿಕ ಜಾರಿಕಾರರು-15 ಮತ್ತು ಸಿಪಾಯಿ-11 ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:06.11.2010 ಸಂಜೆ 5.00 ಗಂಟೆಯೊಳಗೆ. I. ಶೀಘ್ರಲಿಪಿಗಾರ: 1. ಹುದ್ದೆಗಳ ಸಂಖ್ಯೆ: 1

ವೇತನ ಶ್ರೇಣಿ: 7275-175-7800-200-8600-225-9500-250-1050-300-12300-350-13350 ಹಾಗೂ ಇತರೆ ಭತ್ಯೆಗಳು. ಹುದ್ದೆಯ ವರ್ಗೀಕರಣ:

ವ ರ್ಗೀಕರಣ ಇತರರು ಒಟ್ಟು ಹುದ್ದೆಗಳು
ಪರಿಶಿಛ್ಟ ಜಾತಿ 01 01
ಒಟ್ಟು 01 01

ವಿದ್ಯಾರ್ಹತೆ:

1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 2) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. 3) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರಲಿಪಿ ಪ್ರೌಡದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆಯ ವಿಧಾನ: 1) ಅಭ್ಯರ್ಥಿಯು ಪ್ರತಿ ನಿಮಿಷಕ್ಕೆ 120 ಶಬ್ದಗಳಂತೆ ಸುಮಾರು 5 ನಿಮಿಷಗಳ ಲಿಪಿ ನೀಡುವ ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವುದು.

2) ಈ ಪರೀಕ್ಷೆಯಲ್ಲಿ ಗರಿಷ್ಠ 120 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಠ 50 ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. II. ಬೆರಳಚ್ಚುಗಾರರು: 1. ಹುದ್ದೆಗಳ ಸಂಖ್ಯೆ: 8 ವೇತನ ಶ್ರೇಣಿ: 5800-100-6000-125-6500-150-7100-175-7800-200-8600-225-9500-250-10500 ಹಾಗೂ ಇತರೆ ಭತ್ಯೆಗಳು. ಹುದ್ದೆಯ ವರ್ಗೀಕರಣ:

ವ ರ್ಗೀಕರಣ ಇತರರು ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಒಟ್ಟು ಹುದ್ದೆಗಳು
ಸಾಮಾನ್ಯ ಅಭ್ಯರ್ಥಿ 1 1 1 1 4
ಪರಿಶಿಛ್ಟ ಜಾತಿ 1 1
ಪರಿಶಿಛ್ಟ ಪಂಗಡ 1 1
ಪ್ರವರ್ಗ1 1 1
ಪ್ರವರ್ಗ2ಎ 1 1
ಒಟ್ಟು 5 1 1 1 8

ವಿದ್ಯಾರ್ಹತೆ:

1. ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. 2. ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಪ್ರೌಡದರ್ಜೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ:

1) ಅಭ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು ಮತ್ತು ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ಪಡೆದಿರಬೇಕು. ಈ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

III. ಬೆರಳಚ್ಚು-ನಕಲುಗಾರರು

1. ಹುದ್ದೆಗಳ ಸಂಖ್ಯೆ: 7ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೪೨ ವೇತನ ಶ್ರೇಣಿ: 5800-100-6000-125-6500-150-7100-175-7800-200-8600-225-9500-250-10500 ಹಾಗೂ ಇತರೆ ಭತ್ಯೆಗಳು. ಹುದ್ದೆಯ ವರ್ಗೀಕರಣ:

ವ ರ್ಗೀಕರಣ ಇತರರು ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಒಟ್ಟು ಹುದ್ದೆಗಳು
ಸಾಮಾನ್ಯ ಅಭ್ಯರ್ಥಿ 1 1 1 3
ಪರಿಶಿಛ್ಟ ಜಾತಿ 1 1
ಪರಿಶಿಛ್ಟ ಪಂಗಡ 1 1
ಪ್ರವರ್ಗ1 1 1
ಪ್ರವರ್ಗ2ಎ 1 1
ಒಟ್ಟು 5 1 1 7

ವಿದ್ಯಾರ್ಹತೆ:

1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಬೆರಳಚ್ಚು ಕಿರಿಯದರ್ಜೆಯಲ್ಲಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆಯ್ಕೆ ವಿಧಾನ:

1) ಅಭ್ಯರ್ಥಿಯು ಸುಮಾರು 15 ನಿಮಿಷಗಳ ಕಾಲ ನೀಡುವ ಉಕ್ತಲೇಖನವನ್ನು ಬೆರಳಚ್ಚು ಮಾಡತಕ್ಕದ್ದು ಮತ್ತು ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಕನಿಷ್ಠ 50 ಅಂಕಗಳನ್ನು ಪಡೆದಿರಬೇಕು. ಈ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. IV. ಆದೇಶಿಕ ಜಾರಿಕಾರರು:

1) ಹುದ್ದೆಗಳ ಸಂಖ್ಯೆ: 15

ವೇತನ ಶ್ರೇಣಿ: 5500-100-6000-125-6500-150-7100-175-7800-200-8600-225-9500 ಹಾಗೂ ಇತರೆ ಭತ್ಯೆಗಳು. ಹುದ್ದೆಯ ವರ್ಗೀಕರಣ:

ವ ರ್ಗೀಕರಣ ಇತರರು ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗವಿಕಲ ಅಭ್ಯರ್ಥಿ ಒಟ್ಟು ಹುದ್ದೆಗಳು
ಸಾಮಾನ್ಯ ಅಭ್ಯರ್ಥಿ 2 2 2 1 7
ಪರಿಶಿಛ್ಟ ಜಾತಿ 1 1 1 3
ಪರಿಶಿಛ್ಟ ಪಂಗಡ 1 1
ಪ್ರವರ್ಗ1 1 1
ಪ್ರವರ್ಗ2ಎ 1 1 2
ಪ್ರವರ್ಗ2ಬಿ 1 1
ಒಟ್ಟು 7 4 3 1 15

ವಿದ್ಯಾರ್ಹತೆ:

1) ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

2) ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು.

3) ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು. ಆಯ್ಕೆಯ ವಿಧಾನ:

ಎಸ್.ಎಸ್.ಎಲ್.ಸಿ. ಪರೀಕ್ಷೆಯ ಗರಿಷ್ಠ ಅಂಕಗಳನ್ನಾಧರಿಸಿ 1 ಹುದ್ದೆಗೆ 25 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. I .ಜವಾನ (ಸಿಪಾಯಿ) ಹುದ್ದೆ

1. ಹುದ್ದೆಗಳ ಸಂಖ್ಯೆ:11

ವೇತನ ಶ್ರೇಣಿ:4800-100-6000-125-6500-150-7100-175-7275 ಹಾಗೂ ಇತರೆ ಭತ್ಯೆಗಳು. ಹುದ್ದೆಯ ವರ್ಗೀಕರಣ:

ವ ರ್ಗೀಕರಣ ಇತರರು ವ ುಹಿಳಾ ಅಭ್ಯರ್ಥಿ ಗ್ರಾಮೀಣ ಅಭ್ಯರ್ಥಿ ಅಂಗವಿಕಲ ಒಟ್ಟು ಹುದ್ದೆಗಳು
ಸಾಮಾನ್ಯ ಅಭ್ಯರ್ಥಿ 1 2 1 1 5
ಪರಿಶಿಛ್ಟ ಜಾತಿ 1 1 2
ಪರಿಶಿಛ್ಟ ಪಂಗಡ 1 1
ಪ್ರವರ್ಗ1 1 1
ಪ್ರವರ್ಗ2ಎ 1 1
ಪ್ರವರ್ಗ2ಬಿ 1 1
ಒಟ್ಟು 6 3 1 1 11

ವಿದ್ಯಾರ್ಹತೆ:

1) 7ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.

2) ಕನ್ನಡ ಓದಲು ಮತ್ತು ಬರೆಯಲು ಬರಬೇಕು.

3) ಎಲೆಕ್ಟ್ರಿಕಲ್ ಮತ್ತು ಕಾರ್ಪೆಂಟರ್ ಕೆಲಸಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೪೩

ಆಯ್ಕೆಯ ವಿಧಾನ: 7ನೇ ತರಗತಿಯಲ್ಲಿನ ಗರಿಷ್ಠ ಅಂಕಗಳನ್ನಾಧರಿಸಿ 1 ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು. ಸೂಚನೆಗಳು: 1) ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:06.11.2010ರಂದು ಸಂಜೆ 5.00 ಗಂಟೆಯೊಳಗೆ ಸಲ್ಲಿಸತಕ್ಕದ್ದು. ಒಂದು ವೇಳೆ ಕಡೆಯ ದಿನಾಂಕವು ಸಾರ್ವಜನಿಕ ರಜೆ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

2) ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ, ಯಾದಗಿರಿ, ಜಿಲ್ಲೆ: ಯಾದಗಿರಿ. I). ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. 1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳು 40 ವರ್ಷಗಳು ಮೀರಿರಬಾರದು. 2) ಪ್ರವರ್ಗ-2ಎ, 2ಬಿ, 3ಎ ಹಾಗೂ 3ಬಿಗೆ ಸೇರಿದ ಅಭ್ಯರ್ಥಿಗಳು 38 ವರ್ಷಗಳು ಮೀರಿರಬಾರದು. 3) ಸಾಮಾನ್ಯ ಅಭ್ಯರ್ಥಿಗಳು 35 ವರ್ಷಗಳು ಮೀರಿರಬಾರದು.

ii . ಮೀಸಲಾತಿ ಹಾಗೂ ವಯೋಮಿತಿ ರಿಯಾಯತಿ ಕೋರಿದಲ್ಲಿ ಹಾಜರುಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣಪತ್ರಗಳು.

1) ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಯಲ್ಲಿ ತಹಶೀಲ್ದಾರರಿಂದ ಪಡೆದಿರುವ ಜಾತಿ ಪ್ರಮಾಣಪತ್ರವನ್ನು ಒದಗಿಸತಕ್ಕದ್ದು.

2) ಗ್ರಾಮೀಣ ಮೀಸಲಾತಿ ಕೋರುವ ವರ್ಗದ ಅಭ್ಯರ್ಥಿಗಳು ಸರ್ಕಾರಿ ಆದೇಶ ಸಂಖ್ಯೆ: ಸಿಆಸುಇ/ 96/ ಸೇನನಿ/ 2005 ದಿನಾಂಕ:10.08.2005ರ ಪ್ರಕಾರ ನಿಗದಿತ ನಮೂನೆ 2 ರಲ್ಲಿ ಅಧಿಕೃತ ಅಧಿಕಾರಿಗಳಿಂದ ಪಡೆದು ಅದನ್ನು ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ರುಜುಮಾಡಿಸಿ ಸಲ್ಲಿಸಬೇಕು.

3) ಗ್ರಾಮೀಣ ಮೀಸಲಾತಿಯನ್ನು ಕೋರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು ಪ್ರಮಾಣಪತ್ರ ನಮೂನೆ-2ರ ಜೊತೆ ನಮೂನೆ-1ರಲ್ಲೂ ದೃಡೀಕರಣ ಪತ್ರವನ್ನು ಸಲ್ಲಿಸುವುದು.

ಪರಿವೀಕ್ಷಣಾ ಅವಧಿ: ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣಾ ನಿಯಮಗಳು)-1977ರ ಪ್ರಕಾರ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲಿರುತ್ತಾರೆ. ಆ ಅವಧಿಯಲ್ಲಿ ಅಭ್ಯರ್ಥಿಗಳು ಅವರ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಮತ್ತು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗತಕ್ಕದ್ದು.

ಆಯ್ಕೆಯ ವಿಧಾನ: ಅಭ್ಯರ್ಥಿಗಳ ಆಯ್ಕೆಯು ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರೆ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ಅಧಿನಿಯಮ 2007ರ ಮತ್ತು ಸಂಬಂಧಪಟ್ಟ ಹಾಗೂ ಕರ್ನಾಟಕ ಸರ್ಕಾರ ನಿಯಮಾವಳಿಗಳ 1977ರ ಪ್ರಕಾರ ನಡೆಸಲಾಗುವುದು. ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೇ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1) ಅಭ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಕಂಪ್ಯೂಟರ್‌ನಲ್ಲಿ ತಯಾರಿಸಿ ಅಥವಾ ಸ್ವತಃ ಕೈಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲ ಅಂಕಣಗಳನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು.

2) ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಆಯಾ ಹುದ್ದೆಗಳಿಗೆ ಪ್ರತ್ಯೇಕವಾಗಿ ನಿಗದಿತ ನಮೂನೆಗಳಲ್ಲಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

3) ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೃಡೀಕೃತ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು. 4) ಅಭ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೊವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

5) ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸಿರುವ ಅವಶ್ಯಕತೆ ಇರುವುದಿಲ್ಲ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

6) ಅಭ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ 6 ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯ ವ್ಯಾಸಂಗ ಮಾಡಿದ ಶಾಲೆ/ ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

7) ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಶೀಲ್ದಾರರವರಿಂದ ಒಂದು ವರ್ಷದೊಳಗೆ ಪಡೆದಿರುವ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

8) ಅಭ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರದಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.

9) ಯಾವುದೇ ಅಭ್ಯರ್ಥಿಯು ಯಾವುದೇ ಪ್ರವರ್ಗ ಮೀಸಲಾತಿ ಕೋರಿದಲ್ಲಿ ಆಯಾ ಮೀಸಲಾತಿಗೆ ಸಂಬಂಧಿಸಿದ ನಿಗದಿತ ನಮೂನೆಯಲ್ಲಿ ಸಮಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳು:

1) ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿದ್ದಲ್ಲಿ ಅಥವಾ ಪ್ರಭಾರ ಬೀರುವ ಅಂಶ ಕಂಡು ಬಂದಲ್ಲಿ ಅಂತ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

2) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿಯ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೪೪

3) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

4) ಅಭ್ಯರ್ಥಿಗಳು ತಮ್ಮ ಸ್ವತಃ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂಧಪಟ್ಟ ಎಲ್ಲಾ ಅಸಲು ದಾಖಲೆಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

5) ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

6) ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.

ಪಿ.ವ್ಹಿ. ಸಿಂಗ್ರಿ

ಪಿ.ಆರ್.731

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಯಾದಗಿರಿ.

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಾರ್ಯಾಲಯ, ಯಾದಗಿರಿ

ಅಧಿಸೂಚನೆ ಸಂಖ್ಯೆ: ಎಡಿಎಂಎನ್ 2: 2010, ದಿನಾಂಕ:6ನೇ ಅಕ್ಟೋಬರ್, 2010

ವಿಷಯ: ಚಾಲಕರ ಹುದ್ದೆಗಳಿಗೆ ನೇರ ನೇಮಕಾತಿ ಮಾಡುವ ಬಗ್ಗೆ.

ಉಲ್ಲೇಖ: 1) ಕರ್ನಾಟಕ ಸರ್ಕಾರ ಆದೇಶ ಸಂಖ್ಯೆ: ಲಾ : 219 ಎಲ್‌ಸಿಇ 2009 ಬೆಂಗಳೂರು ದಿನಾಂಕ:29.12.2009 ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಯಾದಗಿರಿಗೆ ಸೃಜಿಸಲಾದ ಹುದ್ದೆಗಳು.

2) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ) ನಿಯಮ 1982ರ ಪ್ರಕಾರ.

3) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮ 2007.

4) ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ-1977.

ಮೇಲ್ಕಂಡ ಅಧಿಸೂಚನೆಯನ್ವಯ ಯಾದಗಿರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಛೇರಿಯಲ್ಲಿ ಖಾಲಿ ಇರುವ ಚಾಲಕರ ಹುದ್ದೆಗಳನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:06.11.2010 ಸಂಜೆ 5.00 ಗಂಟೆಯ ಒಳಗೆ ಸಲ್ಲಿಸತಕ್ಕದ್ದು.

ಚಾಲಕರ ಹುದ್ದೆಗಳು: 2

ಖಾಲಿ ಹುದ್ದೆಗಳು ಸಂಖ್ಯೆ: 2

ವೇತನ ಶ್ರೇಣಿ: 5800-100-6000-125-6500-150-7100-175-7800-200-8600-225-9500-250-10500.

ಮೀಸಾತಿ ಇತರೆ ಗ್ರಾಮೀಣ ಅಭ್ಯರ್ಥಿ ವ ುಹಿಳಾ ಅಭ್ಯರ್ಥಿ ಅಂಗವಿಕಲ ವ iಾಜಿ ಸೈನಿಕ ಕನ್ನಡ ವ iಾಧ್ಯಮ ಅಭ್ಯರ್ಥಿ ಯೋಜನಾ ನಿರಾಶ್ರಿತ ಅಭ್ಯರ್ಥಿ ಒಟ್ಟು ಹುದ್ದೆಗಳು
ಪ.ಜಾತಿ 1 1
ಸಾ.ಅಭ್ಯರ್ಥಿ 1 1
ಒಟ್ಟು 2 6 6 6 6 6 6 2

ವಿದ್ಯಾರ್ಹತೆ:

ಎಸ್.ಎಸ್.ಎಲ್.ಸಿ. ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಭಾರೀ ವಾಹನ ಚಾಲನೆಯ ಪರವಾನಿಗೆಯನ್ನು ತೆಗೆದುಕೊಂಡಿರಬೇಕು. ಹಾಗೂ ಪರವಾನಿಗೆಯನ್ನು ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕಡೆಯ ದಿನಾಂಕದೊಳಗೆ ಹೊಂದಿರಬೇಕು.

ಆಯ್ಕೆಯ ವಿಧಾನ:

ಅರ್ಹತಾ ಪರೀಕ್ಷೆಯಲ್ಲಿ ತೆಗೆದುಕೊಂಡಿರುವ ಒಟ್ಟು ಶೇಕಡಾವಾರು ಅಂಕಗಳನ್ನು ಆಧರಿಸಿ ಅತೀ ಹೆಚ್ಚು ಅಂಕ ಪಡೆದಿರುವ ಅಭ್ಯರ್ಥಿಗಳಲ್ಲಿ 1 ಹುದ್ದೆಗೆ 25 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು ಮತ್ತು ಅರ್ಹತಾ ಪರೀಕ್ಷೆಯಲ್ಲಿ ತೆಗೆದುಕೊಂಡ ಅಂಕಗಳು, ಸಂದರ್ಶನದಲ್ಲಿ ತೆಗೆದುಕೊಂಡ ಅಂಕಗಳು ಮತ್ತು ವಾಹನ ಚಾಲನಾ ಪರೀಕ್ಷೆಯನ್ನು ಆಧರಿಸಿ ಆಯ್ಕೆ ಮಾಡಲಾಗುವುದು.

ಟಿಪ್ಪಣಿ:

ಅರ್ಹತಾ ಪರೀಕ್ಷೆಯ 50 ಅಂಕಗಳನ್ನು ಹಾಗೂ ಸಂದರ್ಶನವು 10 ಅಂಕಗಳನ್ನೊಳಗೊಂಡಿರುತ್ತದೆ.

ಸೂಚನೆಗಳು:

1) ಭರ್ತಿ ಮಾಡಿದ ಅರ್ಜಿಗಳನ್ನು ದಿನಾಂಕ:06.11.2010 ರಂದು ಸಂಜೆ 5.00 ಗಂಟೆ ಒಳಗೆ ಸಲ್ಲಿಸತಕ್ಕದ್ದು ಒಂದು ವೇಳೆ ಕಡೆಯ ದಿನಾಂಕವು ಸಾರ್ವಜನಿಕ ರಜಾ ದಿನವಾಗಿದ್ದ ಪಕ್ಷದಲ್ಲಿ ಮುಂದಿನ ಕೆಲಸದ ದಿನಾಂಕ ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ.

2) ಭರ್ತಿ ಮಾಡಿದ ಅರ್ಜಿಗಳನ್ನು ಈ ಕೆಳಕಂಡ ವಿಳಾಸಕ್ಕೆ ಸಲ್ಲಿಸಬೇಕು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೪೫

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಛೇರಿ ಯಾದಗಿರಿ, ಜಿಲ್ಲಾ ಯಾದಗಿರಿ.

ವಯೋಮಿತಿ:

ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕನಿಷ್ಠ 18 ವರ್ಷ ವಯಸ್ಸನ್ನು ಪೂರೈಸಿರಬೇಕು. 1) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಪ್ರ.ವರ್ಗ-1 ಅಭ್ಯರ್ಥಿಗಳು 40 ವರ್ಷಗಳು ಮೀರಿರಬಾರದು. 2) ಸಾಮಾನ್ಯ ಅಭ್ಯರ್ಥಿಗಳು 35 ವರ್ಷಗಳು ಮೀರಿರಬಾರದು.

ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿ ಕೋರಿದಲ್ಲಿ ಹಾಜರುಪಡಿಸಬೇಕಾದ ಸ್ವಯಂ ದೃಡೀಕೃತ ಪ್ರಮಾಣ ಪತ್ರಗಳು.

1) ಜಾತಿ ಮೀಸಲಾತಿ ಕೊರುವ ಅಭ್ಯರ್ಥಿಗಳು ಪ್ರಸ್ತುತ ಚಾಲ್ತಿಯಲ್ಲಿರುವ ನಮೂನೆಯಲ್ಲಿ ತಹಶೀಲ್ದಾರರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರವನ್ನು ಒದಗಿಸತಕ್ಕದ್ದು.

ಪರಿವೀಕ್ಷಣಾ ಅವಧಿ:

ಆಯ್ಕೆಯಾದ ಅಭ್ಯರ್ಥಿಗಳು ಕರ್ನಾಟಕ ಸೇವಾ ನಿಯಮ (ಪರಿವೀಕ್ಷಣಾ ನಿಯಮಗಳು) 1977ರ ಪ್ರಕಾರ ಎರಡು ವರ್ಷಗಳ ಕಾಲ ಪರಿವೀಕ್ಷಣಾ ಅವಧಿಯಲ್ಲಿರುತ್ತಾರೆ. ಆ ಅವಧಿಯಲ್ಲಿ ಅಭ್ಯರ್ಥಿಗಳು ಅವರ ಹುದ್ದೆಗೆ ನಿಗದಿಪಡಿಸಿರುವ ಇಲಾಖಾ ಪರೀಕ್ಷೆಗಳನ್ನು ಮತ್ತು ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಉತ್ತೀರ್ಣರಾಗತಕ್ಕದ್ದು.

ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೇ

ಅರ್ಜಿಗಳನ್ನು ತಿರಸ್ಕರಿಸಲಾಗುವುದು.

1) ಅಭ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಕಂಪ್ಯೂಟರ್‌ನಲ್ಲಿ ತಯಾರಿಸಿ ಅಥವಾ ಸ್ವತಃ ಕೈಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲ ಅಂಕಣಗಳನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು.

2) ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೃಡೀಕೃತ ಪ್ರಮಾಣಪತ್ರವನ್ನು ಸಲ್ಲಿಸತಕ್ಕದ್ದು. 3) ಅಭ್ಯರ್ಥಿಯು ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೊವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.

4) ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸಿರುವ ಅವಶ್ಯಕತೆ ಇರುವುದಿಲ್ಲ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.

5) ಅಭ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆಯ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ 6 ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯ ವ್ಯಾಸಂಗ ಮಾಡಿದ ಶಾಲೆ/ ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.

6) ಜಾತಿ ಮೀಸಲಾತಿ ಕೋರುವ ಅಬ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಶೀಲ್ದಾರರವರಿಂದ ಒಂದು ವರ್ಷದೊಳಗೆ ಪಡೆದಿರುವ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

7) ಅಭ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5-00 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರದಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.

8) ಅಭ್ಯರ್ಥಿಯು ಯಾವುದೇ ಪ್ರವರ್ಗದಲ್ಲಿ, ಮೀಸಲಾತಿ ಕೋರಿದಲ್ಲಿ ಆಯಾ ಮೀಸಲಾತಿಗೆ ಸಂಬಂಧಿಸಿದ ನಿಗದಿತ ನಮೂನೆಯಲ್ಲಿ ಸಮಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.

ಸಾಮಾನ್ಯ ಸೂಚನೆಗಳು:

1) ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿದ್ದಲ್ಲಿ ಅಥವಾ ಪ್ರಭಾರ ಬೀರುವ ಅಂಶ ಕಂಡು ಬಂದಲ್ಲಿ ಅಂತ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.

2) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿಯ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

3) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.

4) ಅಭ್ಯರ್ಥಿಗಳು ತಮ್ಮ ಸ್ವತಃ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂಧಪಟ್ಟ ಎಲ್ಲಾ ಅಸಲು ದಾಖಲೆಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.

5) ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ.

6) ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.

ಪಿ.ವ್ಹಿ. ಸಿಂಗ್ರಿ

ಪಿ.ಆರ್.732

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಯಾದಗಿರಿ.

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೪೬ DISTRICT AND SESSIONS COURT, HAVERI

AT: HAVERI

Notification No.03/2010, Dated:4th October, 2010

Subject: Recruitment of candidate for the post of Stenographers.

Read: 1) Letter No.LCA-II 205/2004, Dated:17.06.2009 of the Hon'ble High Court of Karnataka, Bangalore.

2) Letter No.LCA-II 164/2009, Dated: 18/03/2010 of the Hon'ble High Court of Karnataka, Bangalore.

3) Notification No.01/2010 Dtd:22nd April 2010 calling for applications for recruitment of 4 posts of Stenographers.

4) Office Note Dated:13.09.2010 and orders passed thereon.

Applications are invited in the prescribed proforma for the post of Stenographers in the Unit of District and Sessions Court, Haveri, from eligible candidates who are qualified as on the last date fixed for receipt of applications. The details of classifications of vacancies are as follows:

STENOGRAPHERS:

[i] No., of Vacancies. : 02 [TWO ONLY]

Reservation Roster Point Others Woman Rural Ex.MP K.M.S. P.D.P. P.H. Total Vacancies
Vertical Horizontal
G.M. 12 06 -- -- 01 -- -- -- -- 01
Cat-II A. 13 02 -- 01 -- -- -- -- -- 01
TOTAL -- 01 01 -- -- -- -- 02

SCALE OF PAY: Rs. 7275-175-7800-200-8600-225-9500-250-10500- 300-12300-350-13350 with admissible allowances.

QUALIFICATIONS : [1] The candidate must have passed S.S.L.C., Examination conducted by the Karnataka Secondary Education Examination Board or possess equivalent qualification.

[2] The candidate must have passed Senior Typewriting and Senior Shorthand examination, both in English and Kannada conducted by the Karnataka Secondary Education Examination Board or must be a holder of Diploma in Secretarial Practice with Kannada and English Typewriting and Shorthand as optional subjects [Elective subjects] granted by the Board of Technical Examination in Karnataka or possess equivalent qualification.

MODE OF SELECTION: [1] A dictation at the rate of 120 words per minute will be given for a duration of about 05 minutes and the candidates shall transcribe the notes within 45 minutes.

[2] This test will carry maximum of 100 marks and minimum marks required for a pass shall be 50.

1. Age Limit:

Must have attained the age of 18 years and must not have crossed the age of:

[a] 35 years in case of others.

[b] 38 years in case of other categories of Backward classes.

[c] 40 years in case of persons belong to SC/ST and Category -I, as on the last date fixed for submission of applications. [d] The upper age limit shall be relaxed by 10 years in case of candidate who is physically handicapped or Widow.

[e] In case of Ex. Military Personnel, maximum age limit plus three years plus the number of years of service rendered by him or her, in the Armed Forces of the Union.

[f] Candidates claiming the benefit of reservation under the reservation categories should furnish the certificate/s in the prescribed form. Such certificate/s should have been issued by the competent authority. The candidates should note that, if on verification the certificate is found to be false, the candidates who concocted and produced such false certificate will be prosecuted in accordance with the relevant provision of IPC and such candidates will also forfeit their claims for such selection.

2. PROBATION:

Candidate will be appointed on probation for a period of two years and the provision of K.C.S. [Probation] Rules 1977 shall MUTATIS MUTANDIS apply to candidates so selected. During the period of probation the candidates shall pass the Kannada Language Examination and Other Departmental Examinations prescribed to the post.

3. Applicants when called for interview are required to appear at their own expenses.

4. Last date fixed for receipt of application is 08.11.2010 till 5-45 P.M.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ೩೩೪೭ 5. [a] Candidates should submit their Typed / Computerized applications, complete in all aspects, together with copies of all the

testimonials attested by the candidates in support of age, qualification and caste in the prescribed form issued by the competent authority so as to reach the District and Sessions Judge Court, Haveri, on or before office hours of 08-11-2010.

Envelope containing the applications should be superscribed as "APPLICATION FOR SELECTION TO THE POST OF STENOGRAPHER. "

[b] The in service candidates shall submit their applications through proper channel.

[c] Defective / Incomplete applications are liable to be rejected.

[d] Applications received after due date will be summarily rejected.

[e] The candidate who attempts to obtain extraneous support for his or her candidature will not be eligible for selection.

[f] A self-addressed envelope duly stamped with postal stamp worth Rs.5/- should be enclosed to the applications.

6. Applications in the prescribed proforma should be filled in by the candidates in their own hand writing and must be accompanied by the following:

[a] A certificate of character, issued by the Head of the institution in which he or she had last studied.

[b] Two certificates of character issued by two respectable persons of his / her locality unconnected with him / her testifying to his / her character. The character certificates of the said two respectable persons should have been issued not prior to 6 months from the last date fixed for receipt of applications.

[c] Copies of marks card and other documents self-attested.

[d] Certificate in the prescribed form issued by the competent authority by the candidates who claim benefit of reservation.

[e] Copy of marks card of S.S.L.C., or T.C., in support of age proof.

[f] One recent passport size photo of candidate affixed on the application form with self-attestation.

7. Intimation for the interview will be sent in the ratio of 1:5 for the post of Stenographers from amongst the list of candidates prepared on the basis of merit in the qualifying examination.

8. If any candidate does not get intimation for the interview, it may be presumed that he or she is not eligible for the interview. No correspondence will be entertained in this regard.

K.C. RAMAKRISHNAIAH

DISTRICT AND SESSIONS JUDGE, HAVERI.

APPLICATION FORM

APPLICATION FOR THE POST OF _______________IN HAVERI UNIT

Affix recent passport To,

Size photo with self The Hon'ble District & Sessions Judge, HAVERI.

attestation Sir,

In response to the District and Sessions Court, Haveri, Notification No.03/2010 Dtd: 04/10/2010, I am submitting the

01. Name of the Candidate in full. [IN BLOCK LETTERS.]
02. Name of his/ her Father or Mother Mother or Husband.
03. Date of Birth and Age. [Copy enclosed.]
04. Gender. MALE / FEMALE
05. Postal Address.
06. Permanent Address.
07. Contact Mobile No. or Phone No., if any.
08. Qualification. Maximum Marks. Marks Obtained. Percentage of Marks.
[i] S.S.L.C. or Equivalent examination.
ii] Kannada Typewriting Senior Grade.
iii] English Typewriting Senior Grade.
iv] Kannada Shorthand Senior Grade.
v] English Shorthand Senior Grade.
vi] Or Equivalent Examinations.
vii] Details of previous experience if any. [Certificate of employer to be enclosed.]
09. [i] Candidate's religion, caste or community.
[ii] Whether the candidate belongs to SC/ /ST/Category-I / IIA / IIB, IIIA / III B or to any other reserved category. A copy of the certificate in support of the claims should be enclosed.
10. Whether the candidate claims reservation under the category mentioned in the columns. P.H. Rural KMS Ex. MP. Widow PDP.
11. Whether the applicant has more than one wife/husband living.
12. Whether the candidate is prosecuted for any for any offence.
ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೪, ೨೦೧೦ ಭಾಗ - ೫ ೩೩೪೮

knowledge and belief.

PLACE: Signature of the Candidate.

DATE :

PR-730

IN THE COURT OF THE IV ADDL. CITY CIVIL JUDGE, MAYOHALL, BANGALORE: CCH-21

P & S.C.NO.25042/2010 HG:10.11.2010

PETITIONERS:

Mrs. Maya K. Lalwani W/o Mr. Kishore Lalwani 56 yrs R/at No.153 Wheeler Road Frazer Town, Ranka D. Paradise Block 'A' Apartment No.204 Bangalore-5.

V/s

RESPONDENT: NIL

PUBLIC NOTICE

Notice is hereby given that a petition has been made to this Court Under Sec.276 of the Indian Succession Act, for grant Probate of the Will Dated:16.03.2010 executed by Nirmal Moorjani Who died on 19.04.2010.

Be it known that No caveat has been entered and the said petition is posted for hearing on 10.11.2010 at 11 'O clock. Any person's claiming to have any interest may come and participate in the proceedings before grant of Probate.

SCHEDULE

All that piece and parcel of property bearing Old No.3 later No.2 and present No.153, situated at Wheeler Road, Cox Town, Civil Station, Bangalore with the main building, Gowdowns, servants quarters, and other structures and vacant land measuring 410 feet East to West 125 feet, North to South on the Eastern side and 160 feet North to South on the Western side be it a little more or less bounded on the:- East by:- M.E.G. Mess Compound: West by: Wheeler Road;, North by Sindhi Colony; and, South by: Premises No.154 belonging to Sri Rangappa Reddy.

SCHEDULE B PROPERTY

0.741% Undivided right, title and interest in the leasehold rights in the Schedule A Property.

SCHEDULE C PROPERTY

All the residential Apartment bearing No.204, in second floor of 'A' Wind in 'RANKA-D-PARADIS' Construction in Schedule A Property and measuring 1305 Sq.ft of super built area together with proportionate share in common areas such as passages, lobbies, lifts, staircases and other areas of common use with concealed wiring and the apartment is bounded by:-

East by: Apartment No.203-A Rank-d-Paradise;

West by: Apartment No.204-b in Ranka-D-paradise;, North by: Entrance corridor in Ranka-D-Paradise and, South by: Open to sky towards Property No.154 of Sri Rangappa Reddy.

SCHEDULE D PROPERTY

Saving account of SBI specialised personal Banking Branch Bangalore, India with the account number and fixed Deposits.

01192068274, 10867694689, 30503649031, 01190012617, 10867505682, 30230199837, 30514116135, 306056766194 also all other accounts of Late Nirmal Moorjani Hold in SBI India.

SB account in Indian Overseas Bank account Numbers 17824 and 840253 and all accounts in Indian Overseas Bank, India. Given under my hand and the seal of the Court, this the 6th day of October, 2010

By Order of the Court, PD-163

Assistant Registrar City Civil Court,

Mayo Hall Unit, Bangalore.

Cite this issue. Karnataka Gazette, Government of Karnataka, 04 November 2010. Indian Gazettes, https://egazette.servantsofknowledge.in/details/in.gazette.karnataka_new.2010-11-04.Part-5/. Archive identifier in.gazette.karnataka_new.2010-11-04.Part-5.