Servants of Knowledge
Karnataka Gazette · Government of Karnataka

Karnataka Gazette, Part Part-6, 18 November 2010

Published 18 November 2010

Part
Part-6
Identifier
in.gazette.karnataka_new.2010-11-18.Part-6
Languages
English, Kannada
Published at
Original source ↗

click here for IIIF manifest

KA / BG-GPO/2515/WPP-47/2009-20

2011

ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ

ୟ୍ର୍ର ଯ୍ରତୟ୍ରସ୍ତ୍ର୍ର୍ର

ಸಂಪುಟ ೧೪೫ ಬೆಂಗಳೂರು, ಗುರುವಾರ,

ಶಕ ವರ್ಷ ೧೯೩೨) ಸಂಚಿಕೆ ೪೫

ಬೆಂಗಳೂರು, ಗುರುವಾರ, ನವೆಂಬರ್ ೧೮, ೨೦೧೦ (ಕಾರ್ತೀಕ ೨೭ ಶಕ ವರ್ಷ ೧೯೩

ಭಾಗ-೬

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು

ಬೆಂಗಳೂರು ವಿಭಾಗಕ್ಕೆ ಮತ್ತು ಬೆಂಗಳೂರು ನಗರ, ಬೆಂಗಳೂರು

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಕೋಲಾರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು.

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು.

ಸ್ಥಳೀಯವಾಗಿ ಅನ್ವಯವಾಗುವ ಅಧಿಸೂಚನೆಗಳು ಮತ್ತು ಆದೇಶಗಳು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರಿಲಿಮಿನರಿ ಅಧಿಸೂಚನೆ

ಸಂ.ಕೆ.ಎಸ್.ಎ.:ಸಿಆರ್:12/02-03, ದಿನಾಂಕ:11/12ನೇ ಅಕ್ಟೋಬರ್, 2010

ಸಂ.ಕೆ.ಎಸ್.ಎ.:ಸಿಆರ್:

ಬೆಂಗಳೂರು ನಗರ, ಗಾಂಧಿನಗರ ವಿಧಾನಸಭಾ ಕ್ಷೇತ್ರದ

ಸುಭಾಷ್‌ನಗರದ ವಿ.ಎಸ್.ಟಿ. ಕಾಲೋನಿ ಕೊಳಚೆ ಪ್ರದೇಶದ ನಗರ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಸುಭಾಷ್‌ನಗರದ ವಿ.ಎಸ್.ಟಿ. ಕಾಲೋನಿ ಕೊಳಚೆ ಪ್ರದೇಶದ

ಸಾಮಾನ್ಯ ಸ್ಥಿತಿಯಲ್ಲಿ ವಾಸಿಸಲು ಅನಾನುಕೂಲ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ ಇರುವ ಮನೆಗಳು ಒತ್ತೊತ್ತಾಗಿದ್ದು ಜನರು ಸಾಮಾನ್ಯ ಸ್ಥಿತಿಯಲ್ಲಿ ವಾಸಿಸಲು ಅನಾನುಕೂಲ ಈ ಕೆಳಕಂಡ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶದಲ್ಲಿ

ಉಂಟಾಗಿದ್ದು, ಹಾಲಿ ಇರುವ ಗುಡಿಸಲುಗಳ ದುರಸ್ಥಿ ಇಲ್ಲದೇ ಕುಡಿಯುವ ನೀರು, ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದ ಉಂಟಾಗಿದ್ದು, ಹಾಲಿ ಇರುವ ಗುಡಿಸಲುಗಳ ದುರಸ್ಥಿ ಇಲ್ಲದೇ ಕುಡಿಯುವ ನೀರು, ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದ ಉಂಟಾಗಿದ್ದು, ಹಾಲಿ ಇರುವ ಗುಡಿಸಲುಗಳ ದುರಸ್ಥಿ ಇಲ್ಲದೇ ಕುಡಿಯುವ ನೀರು, ದೀಪ, ರಸ್ತೆ, ಚರಂಡಿ ಇತ್ಯಾದಿ ಮೂಲಭೂತ ಸೌಕರ್ಯಗಳಿಲ್ಲದ

ವು ಜನಸಂದಣಿಯಿಂದ ಕೂಡಿದ್ದು, ಕಾರಣ ಅನಾರೋಗ್ಯಕರ ವಾತಾವರಣ ಉಂಟಾಗಿರುವುದನ್ನು ಅಧಿಕಾರಿಗಳು ವರದಿ ಮಾಡಿರುತ್ತಾರೆ. ಈ ಪ್ರದೇಶವು ಜನಸಂದಣಿಯಿಂದ ಕೂಡಿದ್ದು, ಕಾರಣ ಅನಾರೋಗ್ಯಕರ ವಾತಾವರಣ ಉಂಟಾಗಿರುವುದನ್ನು ಅಧಿಕಾರಿಗಳು ವರದಿ ಮಾಡಿರುತ್ತಾರೆ. ಈ ಪ್ರದೇಶ

ಮಾಲಿನ್ಯ ಮತ್ತು ಅನಾರೋಗ್ಯಕರ ವಾತಾವರಣದಿಂದ ಕೂಡಿರುವುದರಿಂದ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ಮಾಲಿನ್ಯ ಮತ್ತು ಅನಾರೋಗ್ಯಕರ ವಾತಾವರಣದಿಂದ ಕೂಡಿರುವುದರಿಂದ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ ಮಾಲಿನ್ಯ ಮತ್ತು ಅನಾರೋಗ್ಯಕರ ವಾತಾವರಣದಿಂದ ಕೂಡಿರುವುದರಿಂದ ಈ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3 ರಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸುವುದು ಅವಶ್ಯವೆಂದು ಕಂಡುಬಂದಿರುತ್ತದೆ. ನಿರ್ಮೂಲನೆ) ಕಾಯ್ದೆ 1973ರ ಸೆಕ್ಷನ್ 3 ರಡಿಯಲ್ಲಿ ಕೊಳಚೆ ಪ್ರದೇಶವೆಂದು ಘೋಷಿಸುವುದು ಅವಶ್ಯವೆಂದು ಕ ಂಡುಬಂದಿರುತ್ತದೆ.

ಏತನ್ಮಧ್ಯೆ ಸರ್ಕಾರದ ಸುತ್ತೋಲೆ ಸಂ.71 ಕೊಮಂಇ 2009, ದಿನಾಂಕ:24.02.2010ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ಏತನ್ಮಧ್ಯೆ ಸರ್ಕಾರದ ಸುತ್ತೋಲೆ ಸಂ.71 ಕೊಮಂಇ 2009, ದಿನಾಂಕ:24.02.2010ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ಏತನ್ಮಧ್ಯೆ ಸರ್ಕಾರದ ಸುತ್ತೋಲೆ ಸಂ.71 ಕೊಮಂಇ 2009, ದಿನಾಂಕ:24.02.2010ರಲ್ಲಿ ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಕಾಯ್ದೆ 1973ರ ಕಲಂ 3 ಮತ್ತು 11ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ಘೋಷಿಸಿ ನಿರ್ಮೂಲನೆ) ಕಾಯ್ದೆ 1973ರ ಕಲಂ 3 ಮತ್ತು 11ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳನ್ನು ಕೊಳಚೆ ನಿರ್ಮೂಲನೆ) ಕಾಯ್ದೆ 1973ರ ಕಲಂ 3 ಮತ್ತು 11ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೊಳಚೆ ಪ್ರದೇಶಗಳನ್ನು ಕೊಳಚೆ

ಅಧಿಸೂಚನೆ ಹೊರಡಿಸುವ ಮುನ್ನ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಅನುಮೋದನೆ ಪಡೆಯತಕ್ಕದ್ದೆಂದು ಸೂಚನೆಯಿದ್ದು, ಆ ಅಧಿಸೂಚನೆ ಹೊರಡಿಸುವ ಮುನ್ನ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಅನುಮೋದನೆ ಪಡೆಯತಕ್ಕದ್ದೆಂದು ಸೂಚನೆಯಿದ್ದು, ಅಧಿಸೂಚನೆ ಹೊರಡಿಸುವ ಮುನ್ನ ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರ ಅನುಮೋದನೆ ಪಡೆಯತಕ್ಕದ್ದೆಂದು ಸೂಚನೆಯಿದ್ದು, ಪ್ರಕಾರವಾಗಿ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಬೇಕಾದ ಪ್ರಸ್ತಾವನೆಗಳನ್ನು ಈ ಕಛೇರಿಯಿಂದ ಸರ್ಕಾರಕ್ಕೆ ಅನುಮೋದನೆಗಾಗಿ ಸಲ್ಲಿಸಲಾಗಿತ್ತು. ಪ್ರಕಾರವಾಗಿ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಬೇಕಾದ ಪ್ರಸ್ತಾವನೆಗಳನ್ನು ಈ ಕಛೇರಿಯಿಂದ ಸರ್ಕಾರಕ್ಕೆ ಅ ಪ್ರಕಾರವಾಗಿ ಕೊಳಚೆ ಪ್ರದೇಶಗಳೆಂದು ಘೋಷಣೆ ಮಾಡಬೇಕಾದ ಪ್ರಸ್ತಾವನೆಗಳನ್ನು ಈ ಕಛೇರಿಯಿಂದ ಸರ್ಕಾರಕ್ಕೆ ಅ

ತದನಂತರದಲ್ಲಿ ಸರ್ಕಾರದ ಪತ್ರ ಸಂ.ವಇ 71 ಕೊಮಂಇ 2009, ದಿನಾಂಕ:12.07.2010ರ ಪತ್ರದಲ್ಲಿ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದೇಶಗಳೆಂದು ತದನಂತರದಲ್ಲಿ ಸರ್ಕಾರದ ಪತ್ರ ಸಂ.ವಇ 71 ಕೊಮಂಇ 2009, ದಿನಾಂಕ:12.07.2010ರ ಪತ್ರದಲ್ಲಿ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದ ತದನಂತರದಲ್ಲಿ ಸರ್ಕಾರದ ಪತ್ರ ಸಂ.ವಇ 71 ಕೊಮಂಇ 2009, ದಿನಾಂಕ:12.07.2010ರ ಪತ್ರದಲ್ಲಿ ಕೊಳಚೆ ಪ್ರದೇಶಗಳನ್ನು ಕೊಳಚೆ ಪ್ರದ ಘೋಷಿಸುವ ಬಗ್ಗೆ ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಕೋರಿ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸುವ ಬದಲು ಘೋಷಿಸುವ ಬಗ್ಗೆ ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಕೋರಿ ಪ್ರಸ್ತಾವನೆಗಳನ್ನು ಸರ್ಕಾ ಘೋಷಿಸುವ ಬಗ್ಗೆ ಇನ್ನು ಮುಂದೆ ಸರ್ಕಾರದ ಪೂರ್ವಾನುಮೋದನೆ ಕೋರಿ ಪ್ರಸ್ತಾವನೆಗಳನ್ನು ಸರ್ಕಾ

ದಿನಾಂಕ:02.07.2010ರಲ್ಲಿನ ಸೂಚನೆಯಂತೆ ಮತ್ತು ಹಾಲಿ ಅಸ್ತಿತ್ವದಲ್ಲಿರುವ ನಿಯಮಗಳಡಿಯ ಕಾರ್ಯವಿಧಾನವನ್ನನುಸರಿಸಿದಂತೆ ಕ್ರಮವಹಿಸಿ, ದಿನಾಂಕ:02.07.2010ರಲ್ಲಿನ ಸೂಚನೆಯಂತೆ ಮತ್ತು ಹಾಲಿ ಅಸ್ತಿತ್ವದಲ್ಲಿರುವ ನಿಯಮಗಳಡಿಯ ಕಾರ್ಯವಿಧಾನವನ್ನನುಸರಿಸಿದಂತೆ ಕ್ರಮವಹಿ ದಿನಾಂಕ:02.07.2010ರಲ್ಲಿನ ಸೂಚನೆಯಂತೆ ಮತ್ತು ಹಾಲಿ ಅಸ್ತಿತ್ವದಲ್ಲಿರುವ ನಿಯಮಗಳಡಿಯ ಕಾರ್ಯವಿಧಾನವನ್ನನುಸರಿಸಿದಂತೆ ಕ್ರಮವಹಿ ಅಧಿಸೂಚನೆ ಸಂಖ್ಯೆ: ವಇ 73 ಕೊಮಂಇ 2001, ದಿನಾಂಕ:26.06.2002ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕಾರ ವ್ಯಾಪ್ತಿಯಲ್ಲಿ ಅಧಿಸೂಚನೆ ಸಂಖ್ಯೆ: ವಇ 73 ಕೊಮಂಇ 2001, ದಿನಾಂಕ:26.06.2002ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕ ಅಧಿಸೂಚನೆ ಸಂಖ್ಯೆ: ವಇ 73 ಕೊಮಂಇ 2001, ದಿನಾಂಕ:26.06.2002ರಲ್ಲಿ ಜಿಲ್ಲಾಧಿಕಾರಿಗಳಿಗೆ ಪ್ರದತ್ತ ಮಾಡಲಾಗಿರುವ ಅಧಿಕ ಘೋಷಣೆಗೆ ಕ್ರಮವಹಿಸುವುದು ಎಂದು ಸರ್ಕಾರವು ನಿರ್ದೇಶನ ನೀಡಿ ಪ್ರಸ್ತಾವನೆಗಳನ್ನು ಹಿಂದಿರುಗಿಸಲ್ಪಟ್ಟಿರುತ್ತದೆ ಮತ್ತು ಜಿಲ್ಲಾಧಿಕಾರಿಗಳು, ಬೆಂಗಳೂರು ಘೋಷಣೆಗೆ ಕ್ರಮವಹಿಸುವುದು ಎಂದು ಸರ್ಕಾರವು ನಿರ್ದೇಶನ ನೀಡಿ ಪ್ರಸ್ತಾವನೆಗಳನ್ನು ಹಿಂದಿರುಗಿಸಲ್ಪಟ್ಟಿರುತ್ತದೆ ಮತ್ತು ಜಿಲ್ಲಾಧಿಕಾರಿಗಳು, ಘೋಷಣೆಗೆ ಕ್ರಮವಹಿಸುವುದು ಎಂದು ಸರ್ಕಾರವು ನಿರ್ದೇಶನ ನೀಡಿ ಪ್ರಸ್ತಾವನೆಗಳನ್ನು ಹಿಂದಿರುಗಿಸಲ್ಪಟ್ಟಿರುತ್ತದೆ ಮತ್ತು ಜಿಲ್ಲಾಧಿಕಾರಿಗಳು, ಜಿಲ್ಲೆ ಅವರಿಗೆ ಹಿಂದಿನಂತೆ ತಮ್ಮ ಕಛೇರಿಯ ಹಂತದಲ್ಲಿಯೇ ಕೊಳಚೆ ಪ್ರದೇಶಗಳ ಘೋಷಣೆಯನ್ನು ಮಾಡಲು ನಿರ್ದೇಶನ ನೀಡಿರುತ್ತದೆ. ಜಿಲ್ಲೆ ಅವರಿಗೆ ಹಿಂದಿನಂತೆ ತಮ್ಮ ಕಛೇರಿಯ ಹಂತದಲ್ಲಿಯೇ ಕೊಳಚೆ ಪ್ರದೇಶಗಳ ಘೋಷಣೆಯನ್ನು ಮಾಡಲು ನಿ ರ್ದೇಶನ ನೀಡಿರುತ್ತದೆ.

ಆದ್ದರಿಂದ ಈ ಕೆಳ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಆದ್ದರಿಂದ ಈ ಕೆಳ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಆದ್ದರಿಂದ ಈ ಕೆಳ ಷೆಡ್ಯೂಲ್‌ನಲ್ಲಿ ನಮೂದಿಸಿರುವ ಪ್ರದೇಶವನ್ನು ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನಾ) ಕಾಯ್ದೆ 1973ರ ಸೆಕ್ಷೆನ್ 3ರಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ರವರು `ಕೊಳಚೆ ಕಾಯ್ದೆ 1973ರ ಸೆಕ್ಷೆನ್ 3ರಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು ಕಾಯ್ದೆ 1973ರ ಸೆಕ್ಷೆನ್ 3ರಡಿ ಜಿಲ್ಲಾಧಿಕಾರಿಗಳಿಗೆ ದತ್ತವಾಗಿರುವ ಅಧಿಕಾರದಂತೆ ಜಿಲ್ಲಾಧಿಕಾರಿಗಳು, ಬೆಂಗಳೂರು ಜಿಲ್ಲೆ, ಬೆಂಗಳೂರು

ಪ್ರದೇಶ' ವೆಂದು ಘೋಷಿಸಲು ಉದ್ದೇಶಿಸಿರುತ್ತಾರೆ. ಪ್ರದೇಶ' ವೆಂದು ಘೋಷಿಸಲು ಉದ್ದೇಶಿಸಿರುತ್ತಾರೆ.

(೧೨೪೧)

ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೪೨

ಮೇಲ್ಕಂಡ ಈ ಕ್ರಮದ ಬಗ್ಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ, ಆಯುಕ್ತರು, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಶೇಷಾದ್ರಿಪುರ, ಬೆಂಗಳೂರು-20 ರವರಿಗೆ ಲಿಖಿತವಾಗಿ ಆಕ್ಷೇಪಣೆಗಳನ್ನು ಸಲ್ಲಿಸಲು ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ (15) ಹದಿನೈದು ದಿವಸಗಳ ಕಾಲಾವಕಾಶ ನೀಡಲಾಗಿದೆ. ನಂತರ ಬಂದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.

ಷೆಡ್ಯೂಲ್

ಬೆಂಗಳೂರು ನಗರ, ಗಾಂಧಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ, ಸುಭಾಷ್‌ನಗರದ ವಿ.ಎಸ್.ಟಿ. ಕಾಲೋನಿ ಕೊಳಚೆ ಪ್ರದೇಶದ

ಕ್ರ. ಸ ಂ. ಕೊಳಚೆ ಪ್ರದೇಶದ ಹೆಸರು ವ ುತ್ತು ಸ್ಥಳ ಕೊಳಚೆ ಪ ್ರದೇಶದಲ್ಲಿರುವ ಜಮೀನಿನ ವ iಾಲೀಕರ ಹೆಸರು ಸ ರ್ವೆ ನಂ. ವಿಸ್ತೀರ್ಣ ಎ.ಗುಂ. ಚೆಕ್ಕುಬಂದಿಗಳು
ಪ ೂರ್ವ ಪ ಶ್ಚಿಮ ಉತ್ತರ ದ ಕ್ಷಿಣ
1 2 3 4 5 6 7 8 9
1. ವಿ.ಎಸ್.ಟಿ. ಕಾೋನಿ ಕೊಳಚೆ ಪ್ರದೇಶ, ಸುಭಾ್‌ನಗರ, ಬೆಂಗಳೂರು ನಗರ. ಬಿ.ಬಿ.ಎಂ.ಪಿ. ಸಿ.ಟಿ.ಎಸ್. ನಂ.243 0ಜ04.08 0ಜ18.12 ಖಾಸಗಿ ಮನೆಗಳು ರಸ್ತೆ ರಸ್ತೆ ಚ ರಂಡಿ
ಒಟ್ಟು 0923

ಎಂ.ಕೆ. ಅಯ್ಯಪ್ಪ

ಪಿ.ಆರ್. 412

ಜಿಲ್ಲಾಧಿಕಾರಿಗಳು,

ಬೆಂಗಳೂರು ಜಿಲ್ಲೆ, ಬೆಂಗಳೂರು.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ

ಅಧಿಸೂಚನೆ

ನಂ.ಎಲ್ಎನ್‌ಡಿ.ಸಿಆರ್.9/2010-11, ದಿನಾಂಕ:19ನೇ ಆಗಸ್ಟ್, 2010

ನಮೂನೆ-27

ವಿಷಯ: ಚಿಕ್ಕಬಳ್ಳಾಪುರ ತಾಲ್ಲೂಕು, ನಂದಿ ಹೋಬಳಿ, ತೌಡನಹಳ್ಳಿ ಗ್ರಾಮದ ಸ.ನಂ.78ರ ಪೈಕಿ 1-24 ಎಕರೆ ಜಮೀನನ್ನು ಉತ್ತಮ ಸಾಗುವಳಿಯಡಿ ಶ್ರೀ ಪಿ.ವಿ. ಮಂಜುನಾಥ್ ಬಿನ್ ಪಿ.ವಿ. ಕೃಷ್ಣಪ್ಪರವರಿಗೆ ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಹಕ್ಕನ್ನು ನಿವೃತ್ತಿಗೊಳಿಸಿ, ಸದರಿ ಶೀರ್ಷಿಕೆಯಿಂದ ತಗ್ಗಿಸಿ ಮುಂದಿನ ಕ್ರಮ ಕೈಗೊಳ್ಳುವ ವಿಚಾರ.

ಉಲ್ಲೇಖ: 1) ಅಸಿಸ್ಟೆಂಟ್ ಕಮೀಷನರ್, ಚಿಕ್ಕಬಳ್ಳಾಪುರ ಉಪವಿಭಾಗ, ಚಿಕ್ಕಬಳ್ಳಾಪುರ ಇವರ ವರದಿ ಸಂಖ್ಯೆ:

ಎಲ್ಎನ್‌ಡಿ.ಸಿಆರ್.63/2009-10, ದಿನಾಂಕ:25.03.2010.

2) ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು ರವರ ವರದಿ ಸಂಖ್ಯೆ: ಎಲ್ಎನ್‌ಡಿ. ಸಿಆರ್.119/2009-10, ದಿನಾಂಕ:25.08.2009.

94ನೇ ನಿಯಮದ 68(1) ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸ್ವತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ``ಖರಾಬ್'' ಪ್ರದೇಶದ ಜಮೀನು ಸಾರ್ವಜನಿಕ ಉಪಯೋಗಕ್ಕೆ ಸದರಿ ಉದ್ದೇಶಕ್ಕೆ ಅಗತ್ಯವಿಲ್ಲವೆಂದು ಕಂಡು ಬಂದಿರುವುದರಿಂದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಂತೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ``ಖರಾಬ್'' ಪ್ರದೇಶವು ಸದರಿ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಸದರಿ ``ಖರಾಬ್'' ಪ್ರದೇಶದ ಜಮೀನಿನ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

ಸದರಿ ``ಖರಾಬ್ ಪ್ರದೇಶದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಜಮೀನನ್ನು ಸರ್ಕಾರದ ಇತರೇ ಉದ್ದೇಶಕ್ಕೆ ಪಡೆದುಕೊಳ್ಳುತ್ತಿರುವುದರಿಂದ ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗಾಗಿ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಈ ಕಛೇರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಮತ್ತು ಕ್ಲೈಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಪರಿಶೀಲಿಸಲಾಗುವುದು.

ಅನುಸೂಚಿ

ಜಿಲ್ಲೆ : ಚಿಕ್ಕಬಳ್ಳಾಪುರ

ತಾಲ್ಲೂಕು : ಚಿಕ್ಕಬಳ್ಳಾಪುರ

ಹೋಬಳಿ : ನಂದಿ

ಗ್ರಾಮ : ತೌಡನಹಳ್ಳಿಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೪೩ ಸರ್ವೆ ನಂಬರು 78ರ ಪೈಕಿ 1-24 ಎಕರೆ ಜಮೀನನ್ನು ಉತ್ತಮ ಸಾಗುವಳಿಯಡಿ ಶ್ರೀ ಪಿ.ವಿ. ಮಂಜುನಾಥ್ ಬಿನ್ ಪಿ.ವಿ. ಕೃಷ್ಣಪ್ಪರವರಿಗೆ ಇವರಿಗೆ ಮಂಜೂರು ಮಾಡುವ ಸಲುವಾಗಿ ಸಾರ್ವಜನಿಕರ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

ಚೆಕ್ಕುಬಂದಿ

ಪೂರ್ವಕ್ಕೆ : ಸ.ನಂ. 78ರ ಪೈಕಿ

ಪಶ್ಚಿಮಕ್ಕೆ : ಸ.ನಂ.90

ಉತ್ತರಕ್ಕೆ : ಸ.ನಂ. 91

ದಕ್ಷಿಣಕ್ಕೆ : ಸ.ನಂ.78ರ ಪೈಕಿ

ಜಿಲ್ಲಾಧಿಕಾರಿ, ಪಿ.ಆರ್. 304

ಚಿಕ್ಕಬಳ್ಳಾಪುರ ಜಿಲ್ಲೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ

ಅಧಿಸೂಚನೆ

ನಂ.ಎಲ್ಎನ್‌ಡಿ.ಸಿಆರ್.62/2009-10, ದಿನಾಂಕ:18ನೇ ಆಗಸ್ಟ್, 2010

ನಮೂನೆ-27

ವಿಷಯ: ಚಿಕ್ಕಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ಹಾರೋಬಂಡೆ ಗ್ರಾಮದ ಸ.ನಂ.53ರ ಪೈಕಿ 1-00 ಎಕರೆ ಜಮೀನನ್ನು ಚಿಕ್ಕಬಳ್ಳಾಪುರದ ಕಮ್ಮ ಕ್ಷೇಮಾಭಿವೃದ್ಧಿ ಸಂಘಕ್ಕೆ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಲು ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಹಕ್ಕನ್ನು ನಿವೃತ್ತಿಗೊಳಿಸಿ, ಸದರಿ ಶೀರ್ಷಿಕೆಯಿಂದ ತಗ್ಗಿಸಿ, ಮುಂದಿನ ಕ್ರಮ ಕೈಗೊಳ್ಳುವ ವಿಚಾರ.

ಉಲ್ಲೇಖ: 1) ಅಸಿಸ್ಟೆಂಟ್ ಕಮೀಷನರ್, ಚಿಕ್ಕಬಳ್ಳಾಪುರ ಉಪವಿಭಾಗ, ಚಿಕ್ಕಬಳ್ಳಾಪುರ ಇವರ ವರದಿ ಸಂಖ್ಯೆ:

ಎಲ್ಎನ್‌ಡಿ.ಸಿಆರ್.34/2009-10, ದಿನಾಂಕ:20.07.2009 ಮತ್ತು 18.06.2010.

2) ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು ರವರ ವರದಿ ಸಂಖ್ಯೆ: ಎಲ್ಎನ್‌ಡಿ. ಸಿಆರ್.3/09-10, ದಿನಾಂಕ:01.07.2009 & 14.06.2010.

94ನೇ ನಿಯಮದ 68(1) ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸೊತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ``ಸರ್ಕಾರಿ ಬಂಡೆ'' ಪ್ರದೇಶದ ಜಮೀನು ಸಾರ್ವಜನಿಕ ಉಪಯೋಗಕ್ಕೆ ಸದರಿ ಉದ್ದೇಶಕ್ಕೆ ಅಗತ್ಯವಿಲ್ಲವೆಂದು ಕಂಡು ಬಂದಿರುವುದರಿಂದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಂತೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ``ಸರ್ಕಾರಿ ಬಂಡೆ'' ಪ್ರದೇಶವು ಸದರಿ ಉಪಯೋಗಕ್ಕೆ ಅಗತ್ಯವಿಲ್ಲವೆಂದು ``ಸರ್ಕಾರಿ ಬಂಡೆ'' ಪ್ರದೇಶದ ಜಮೀನಿನ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

ಸದರಿ ``ಸರ್ಕಾರಿ ಬಂಡೆ'' ಪ್ರದೇಶದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಜಮೀನನ್ನು ಸರ್ಕಾರದ ಇತರೇ ಉದ್ದೇಶಕ್ಕೆ ಪಡೆದುಕೊಳ್ಳುತ್ತಿರುವುದರಿಂದ ಈ ಅಧಿಸೂಚನೆಯನ್ನು ಹೊರಡಿಸಿದ 90 ದಿನಗಳೊಳಗಾಗಿ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಈ ಕಛೇರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಮತ್ತು ಕ್ಲೈಮುಗಳನ್ನು ಉಪಬಂಧಿಸಿರುವಂತೆ ಪರಿಶೀಲಿಸಲಾಗುವುದು.

ಅನುಸೂಚಿ

ಜಿಲ್ಲೆ : ಚಿಕ್ಕಬಳ್ಳಾಪುರ

ತಾಲ್ಲೂಕು : ಚಿಕ್ಕಬಳ್ಳಾಪುರ

ಹೋಬಳಿ : ಕಸಬಾ

ಗ್ರಾಮ : ಹಾರೋಬಂಡೆ

ಸರ್ವೆ ನಂಬರು 53ರ ಪೈಕಿ 1.00 ಎಕರೆ ಜಮೀನನ್ನು ಚಿಕ್ಕಬಳ್ಳಾಪುರದ ಕಮ್ಮ ಕ್ಷೇಮಾಭಿವೃದ್ಧಿ ಸಂಘಕ್ಕೆ ವಿದ್ಯಾರ್ಥಿ ನಿಲಯ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಲು ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

ಚೆಕ್ಕುಬಂದಿ

ಪೂರ್ವಕ್ಕೆ : ರಸ್ತೆ

ಪಶ್ಚಿಮಕ್ಕೆ : ಸ.ನಂ.52

ಉತ್ತರಕ್ಕೆ : ಸ.ನಂ. 53ರ ಉಳಿಕೆ

ದಕ್ಷಿಣಕ್ಕೆ : ಸ.ನಂ.47

ಜಿಲ್ಲಾಧಿಕಾರಿ, ಪಿ.ಆರ್. 305

ಚಿಕ್ಕಬಳ್ಳಾಪುರ ಜಿಲ್ಲೆ.

ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೪೪

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ

ಅಧಿಸೂಚನೆ

ನಂ.ಎಲ್ಎನ್‌ಡಿ.ಸಿಆರ್.89/2009-10, ದಿನಾಂಕ:19ನೇ ಆಗಸ್ಟ್, 2010

ನಮೂನೆ-27

ವಿಷಯ: ಚಿಕ್ಕಬಳ್ಳಾಪುರ ತಾಲ್ಲೂಕು, ಕಸಬಾ ಹೋಬಳಿ, ಜಡಲತಿಮ್ಮನಹಳ್ಳಿ ಗ್ರಾಮದ ಸ.ನಂ.7ರಲ್ಲಿ 19 ಗುಂಟೆ ಜಮೀನನ್ನು ಶ್ರೀ ಸತ್ಯಜ್ಞಾನ ಸಿದ್ದಾಶ್ರಮ ಟ್ರಸ್ಟ್, (ರಿ) ಉತ್ತರ ಬಡಾವಣೆ, ಚಿಕ್ಕಬಳ್ಳಾಪುರ ರವರಿಗೆ ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಹಕ್ಕನ್ನು ನಿವೃತ್ತಿಗೊಳಿಸಿ, ಸದರಿ ಶೀರ್ಷಿಕೆಯಿಂದ ತಗ್ಗಿಸಿ, ಮುಂದಿನ ಕ್ರಮ ಕೈಗೊಳ್ಳುವ ವಿಚಾರ.

ಉಲ್ಲೇಖ: 1) ಅಸಿಸ್ಟೆಂಟ್ ಕಮೀಷನರ್, ಚಿಕ್ಕಬಳ್ಳಾಪುರ ಉಪವಿಭಾಗ, ಚಿಕ್ಕಬಳ್ಳಾಪುರ ಇವರ ವರದಿ ಸಂಖ್ಯೆ:

ಎಲ್ಎನ್‌ಡಿ.ಸಿಆರ್.46/2009-10, ದಿನಾಂಕ:08.09.2009.

2) ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು ರವರ ವರದಿ ಸಂಖ್ಯೆ: ಎಲ್ಎನ್‌ಡಿ. ಸಿಆರ್.163/07-08, ದಿನಾಂಕ:29.07.2009 & 03.09.2009.

94ನೇ ನಿಯಮದ 68(1) ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸೊತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ``ಖರಾಬು'' ಪ್ರದೇಶದ ಜಮೀನು ಸಾರ್ವಜನಿಕ ಉಪಯೋಗಕ್ಕೆ ಸದರಿ ಉದ್ದೇಶಕ್ಕೆ ಅಗತ್ಯವಿಲ್ಲವೆಂದು ಕಂಡು ಬಂದಿರುವುದರಿಂದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಂತೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ``ಖರಾಬು'' ಪ್ರದೇಶವು ಸದರಿ ಉಪಯೋಗಕ್ಕೆ ಅಗತ್ಯವಿಲ್ಲವೆಂದು ``ಖರಾಬು'' ಪ್ರದೇಶದ ಜಮೀನಿನ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

ಸದರಿ ``ಖರಾಬು'' ಪ್ರದೇಶದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಜಮೀನನ್ನು ಸರ್ಕಾರದ ಇತರೇ ಉದ್ದೇಶಕ್ಕೆ ಪಡೆದುಕೊಳ್ಳುತ್ತಿರುವುದರಿಂದ ಈ ಅಧಿಸೂಚನೆಯನ್ನು ಹೊರಡಿಸಿದ 90 ದಿನಗಳೊಳಗಾಗಿ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಈ ಕಛೇರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು ಮತ್ತು ಆಕ್ಷೇಪಣೆ ಮತ್ತು ಕ್ಲೈಮುಗಳನ್ನು ಉಪಬಂಧಿಸಿರುವಂತೆ ಪರಿಶೀಲಿಸಲಾಗುವುದು.

ಅನುಸೂಚಿ

ಜಿಲ್ಲೆ : ಚಿಕ್ಕಬಳ್ಳಾಪುರ

ತಾಲ್ಲೂಕು : ಚಿಕ್ಕಬಳ್ಳಾಪುರ

ಹೋಬಳಿ : ಕಸಬಾ

ಗ್ರಾಮ : ಜಡಲತಿಮ್ಮನಹಳ್ಳಿ

ಸರ್ವೆ ನಂಬರು 7ರ ಪೈಕಿ 0.19 ಗುಂಟೆ ಜಮೀನನ್ನು ಶ್ರೀ ಸತ್ಯಜ್ಞಾನ ಸಿದ್ದಾಶ್ರಮ ಟ್ರಸ್ಟ್ (ರಿ) ಚಿಕ್ಕಬಳ್ಳಾಪುರ ರವರಿಗೆ ಆಶ್ರಮದ ಕಟ್ಟಡ ನಿರ್ಮಾಣಕ್ಕಾಗಿ ಮಂಜೂರು ಮಾಡುವ ಸಲುವಾಗಿ ಸಾರ್ವಜನಿಕ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

ಚೆಕ್ಕುಬಂದಿ

ಪೂರ್ವಕ್ಕೆ : ಸ.ನಂ.6

ಪಶ್ಚಿಮಕ್ಕೆ : ಸ.ನಂ.16

ಉತ್ತರಕ್ಕೆ : ರಸ್ತೆ

ದಕ್ಷಿಣಕ್ಕೆ : ಸ.ನಂ.8

ಜಿಲ್ಲಾಧಿಕಾರಿ, ಪಿ.ಆರ್. 311

ಚಿಕ್ಕಬಳ್ಳಾಪುರ ಜಿಲ್ಲೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯ, ಚಿಕ್ಕಬಳ್ಳಾಪುರ ಜಿಲ್ಲೆ

ಅಧಿಸೂಚನೆ

ನಂ.ಎಲ್ಎನ್‌ಡಿ.ಸಿಆರ್.112/2008-09, ದಿನಾಂಕ:29ನೇ ಅಕ್ಟೋಬರ್, 2010

ನಮೂನೆ-27

ವಿಷಯ: ಚಿಕ್ಕಬಳ್ಳಾಪುರ ತಾಲ್ಲೂಕು, ಮಂಡಿಕಲ್ ಹೋಬಳಿ, ಅರೂರು ಗ್ರಾಮದ ಸ.ನಂ.206 ಮತ್ತು 262 ರಲ್ಲಿ ಒಟ್ಟು 26-20 ಎಕರೆ ಜಮೀನನ್ನು ಜೀತವಿಮುಕ್ತರಿಗೆ ಮಂಜೂರು ಮಾಡುವ ವಿಚಾರದಲ್ಲಿ ಸಾರ್ವಜನಿಕ ಹಕ್ಕನ್ನು ನಿವೃತ್ತಿಗೊಳಿಸಿ, ಸದರಿ ಶೀರ್ಷಿಕೆಯಿಂದ ತಗ್ಗಿಸಿ ಮುಂದಿನ ಕ್ರಮ ಕೈಗೊಳ್ಳುವ ವಿಚಾರ.

ಉಲ್ಲೇಖ: 1) ಸರ್ಕಾರದ ಪತ್ರ ಸಂಖ್ಯೆ: ಆರ್.ಡಿ.167.ಎಲ್‌ಜಿಕೆ.2008, ದಿನಾಂಕ:03.12.2009.

2) ಅಸಿಸ್ಟೆಂಟ್ ಕಮೀಷನರ್, ಚಿಕ್ಕಬಳ್ಳಾಪುರ ಉಪವಿಭಾಗ, ಚಿಕ್ಕಬಳ್ಳಾಪುರ ಇವರ ವರದಿ ಸಂಖ್ಯೆ:

ಎಲ್ಎನ್‌ಡಿ.ಸಿಆರ್.73/2008-09, ದಿನಾಂಕ:03.09.2009.

ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೪೫

3) ತಹಶೀಲ್ದಾರ್, ಚಿಕ್ಕಬಳ್ಳಾಪುರ ತಾಲ್ಲೂಕು ರವರ ವರದಿ ಸಂಖ್ಯೆ: ಎಲ್ಎನ್‌ಡಿ. ಸಿಆರ್.89/2009-10, ದಿನಾಂಕ:01.09.2009 ಮತ್ತು 24.05.2010.

94ನೇ ನಿಯಮದ 68(1) ಪ್ರಕರಣದ ಮೇರೆಗಿನ ಘೋಷಣೆ

ಸರ್ಕಾರದ ಸೊತ್ತಾಗಿರುವ ಹಾಗೂ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಲಾದ ``ಸರ್ಕಾರಿ ಖರಾಬು'' ಪ್ರದೇಶದ ಜಮೀನು ಸಾರ್ವಜನಿಕ ಉಪಯೋಗಕ್ಕೆ ಸದರಿ ಉದ್ದೇಶಕ್ಕೆ ಅಗತ್ಯವಿಲ್ಲವೆಂದು ಕಂಡು ಬಂದಿರುವುದರಿಂದ ಕರ್ನಾಟಕ ಭೂ ಕಂದಾಯ ಅಧಿನಿಯಮ 1964ರ 68ನೇ ಪ್ರಕರಣದ (1)ನೇ ಉಪ ಪ್ರಕರಣದಂತೆ ರಾಜ್ಯ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಸದರಿ ``ಸರ್ಕಾರಿ ಖರಾಬು'' ಪ್ರದೇಶವು ಸದರಿ ಉಪಯೋಗಕ್ಕೆ ಅಗತ್ಯವಿಲ್ಲವೆಂದು ಸದರಿ ``ಸರ್ಕಾರಿ ಖರಾಬು'' ಪ್ರದೇಶದ ಜಮೀನಿನ ಮೇಲೆ ಸಾರ್ವಜನಿಕರ ಹಾಗೂ ಎಲ್ಲಾ ವ್ಯಕ್ತಿಗಳ ಹಕ್ಕುಗಳು ಕೊನೆಗೊಳ್ಳತಕ್ಕದ್ದೆಂದು ಉದ್ದೇಶಿಸಿ ಈ ಮೂಲಕ ಘೋಷಿಸುತ್ತದೆ.

ಸದರಿ ``ಸರ್ಕಾರಿ ಖರಾಬು'' ಪ್ರದೇಶದಲ್ಲಿ ಅಥವಾ ಅದರ ಮೇಲೆ ಹಿತಾಸಕ್ತಿಯುಳ್ಳ ಅಥವಾ ಹಕ್ಕುಳ್ಳ ಅಥವಾ ಈ ಉದ್ದೇಶದಿಂದ ಪ್ರತಿಕೂಲ ಪರಿಣಾಮಕ್ಕೊಳಗಾಗುವ ಸಂಭವವಿರುವ ಇತರ ಯಾವುದೇ ಹಿತಾಸಕ್ತಿಯನ್ನು ಹೊಂದಿರುವ ಯಾವನೇ ಸಾರ್ವಜನಿಕನು ಅಥವಾ ಯಾವನೇ ವ್ಯಕ್ತಿಯು ಈ ಜಮೀನನ್ನು ಸರ್ಕಾರದ ಇತರೇ ಉದ್ದೇಶಕ್ಕೆ ಪಡೆದುಕೊಳ್ಳುತ್ತಿರುವುದರಿಂದ ಈ ಅಧಿಸೂಚನೆಯನ್ನು ಹೊರಡಿಸಿದ ತೊಂಬತ್ತು ದಿನಗಳೊಳಗಾಗಿ ಸದರಿ ಉದ್ದೇಶದ ಬಗ್ಗೆ ತನ್ನ ಆಕ್ಷೇಪಣೆಗಳನ್ನು ಅಂತಹ ಹಿತಾಸಕ್ತಿಯ ಅಥವಾ ಹಕ್ಕಿನ ಸ್ವರೂಪವನ್ನು ಮತ್ತು ಪ್ರತಿಕೂಲ ಪರಿಣಾಮವು ಸಂಭವಿಸಿರಬಹುದಾದ ರೀತಿಯನ್ನು ಮತ್ತು ಅಂತಹ ಹಿತಾಸಕ್ತಿ ಅಥವಾ ಹಕ್ಕಿನ ಬಗ್ಗೆ ನಷ್ಟ ಪರಿಹಾರಕ್ಕಾಗಿ ಕ್ಲೈಮು ಮಾಡಲಾದ ಮೊಬಲಗು ಮತ್ತು ವಿವರಗಳನ್ನು ಈ ಕಛೇರಿಗೆ ಲಿಖಿತ ರೂಪದಲ್ಲಿ ತಿಳಿಸತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಮತ್ತು ಕ್ಲೈಮುಗಳನ್ನು ಸದರಿ ಪ್ರಕರಣದಲ್ಲಿ ಉಪಬಂಧಿಸಿರುವಂತೆ ಪರಿಶೀಲಿಸಲಾಗುವುದು.

ಅನುಸೂಚಿ

ಜಿಲ್ಲೆ : ಚಿಕ್ಕಬಳ್ಳಾಪುರ

ತಾಲ್ಲೂಕು : ಚಿಕ್ಕಬಳ್ಳಾಪುರ

ಹೋಬಳಿ : ಮಂಡಿಕಲ್

ಗ್ರಾಮ : ಅರೂರು

ಸರ್ವೆ ನಂಬರು 206 ಮತ್ತು 262ರ ಪೈಕಿ 26-20 ಎಕರೆ ಜಮೀನನ್ನು ಜೀತವಿಮುಕ್ತರಿಗೆ ಮಂಜೂರು ಮಾಡುವ ಸಲುವಾಗಿ ಸಾರ್ವಜನಿಕರ ಹಕ್ಕು ನಿವೃತ್ತಿಗಾಗಿ ಪ್ರಸ್ತಾಪಿಸಲಾಗಿದೆ.

ಚೆಕ್ಕುಬಂದಿ

ಪೂರ್ವಕ್ಕೆ : ರಾಷ್ಟ್ರೀಯ ಹೆದ್ದಾರಿ ನಂ.7

ಪಶ್ಚಿಮಕ್ಕೆ : ಕೆರೆ ಮತ್ತು ರಿ.ಸ.ನಂ.262 ರ ಉಳಿಕೆ

ಉತ್ತರಕ್ಕೆ : ರಿ.ಸ.ನಂ.262ರ ಉಳಿಕೆ

ದಕ್ಷಿಣಕ್ಕೆ : ಹಾಲಿ ರಸ್ತೆ

ಜಿಲ್ಲಾಧಿಕಾರಿ, ಪಿ.ಆರ್. 423

ಚಿಕ್ಕಬಳ್ಳಾಪುರ ಜಿಲ್ಲೆ.

ವಿಶೇಷ ಭೂಸ್ವಾಧೀನಾಧಿಕಾರಿಗಳವರ ಕಾರ್ಯಾಲಯ, ಹೇಮಾವತಿ ನಾಲಾ ವಲಯ, ತುಮಕೂರು

ಭೂಸ್ವಾಧೀನ ಅಧಿನಿಯಮ 1894ರ ಪ್ರಕರಣ 16(2)ರ ಅನ್ವಯ ಅಧಿಸೂಚನೆ

ಪ್ರಕರಣ ಸಂಖ್ಯೆ: ಎಸ್ಎಲ್ಎಒ/ಎಸ್ಆರ್(ಗು)/02/2005-06, ದಿನಾಂಕ:19ನೇ ಆಗಸ್ಟ್, 2010

ಕರ್ನಾಟಕ ಸರ್ಕಾರದವರು 1961ನೇ ಸಾಲಿನ ಕರ್ನಾಟಕ ಅಧಿನಿಯಮ ಕ್ರಮಸಂಖ್ಯೆ:17ರಲ್ಲಿ ತಿದ್ದುಪಡಿಯಾದ 1894ನೇ ಸಾಲಿನ ಭೂಸಂಗ್ರಹಣ ಅಧಿನಿಯಮ (1894ರ ಸಾಲಿನ ಕೇಂದ್ರ ಅಧಿನಿಯಮ 1ರ) ಪ್ರಕರಣ 16(2)ರ ಮೇರೆಗೆ ಈ ಮೂಲಕ ಅನುಸೂಚಿಯಡಿ ಸೂಚಿಸಲಾದ ಜಮೀನುಗಳನ್ನು ಒಂದು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಹೇಮಾವತಿ ನಾಲಾ ಯೋಜನೆಯ ನಾಲಾ ನಿರ್ಮಾಣಕ್ಕಾಗಿ ಅಧಿಕೃತವಾಗಿ ಸದರಿ ಭೂಸ್ವಾಧೀನ ಅಧಿನಿಯಮದ ಪ್ರಕರಣ 16(1)ರಂತೆ ವಶಪಡಿಸಿಕೊಳ್ಳಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ ಹಾಗೂ ಕಾವೇರಿ ನೀರಾವರಿ ನಿಗಮ ನಿಯಮಿತ ರವರಿಗೆ ವಹಿಸಿಕೊಡಲಾಗಿದೆ ಎಂದು ಈ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಆಕಾರ ರೂ.ಪೈ. ವಶಪಡಿಸಿಕೊಂಡ ದಿನಾಂಕ
1 2 3 4 5 6
ಗ್ರಾಮ: 1. ಬುರುಡೆಘಟ್ಟ
1. 6/3 ಖುಷ್ಕಿ 0&03 0&10 14.03.2002
ಭಾಗಾಯ್ತು 0&02 0&22 14.03.2002
ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಆಕಾರ ರೂ.ಪೈ.
1 2 3 4 5
2. 6/2 ಖುಷ್ಕಿ 0&02 0&06
3. 6/6 ಖುಷ್ಕಿ 0&06 0&20
4. 8/4 ಭಾಗಾಯ್ತು 0&02 0&23
5. 14 ಖುಷ್ಕಿ 0&15 0&30
6. 17 ಖುಷ್ಕಿ 0&05 0&13
7. 20/1 ಖುಷ್ಕಿ 0&03 0&09
8. 35/1 ಖುಷ್ಕಿ 0&14 0&40
9. 35/2 ಖುಷ್ಕಿ 0&02 0&05
10. 40/1 ಖುಷ್ಕಿ 0&37 1&20
11. 40/2 ಖುಷ್ಕಿ 0&05 0&15
ಭಾಗಾಯ್ತು 0&0 2&00
12. 41/1 ಖುಷ್ಕಿ 0&05 0&15
13. 41/2 ಖುಷ್ಕಿ 0&02 0&06
14. 41/3 ಖುಷ್ಕಿ 0&04 0&10
15. 41/4 ಖುಷ್ಕಿ 0&01 0&03
16. 41/5 ಖುಷ್ಕಿ 0&01 0&03
17. 48 ಖುಷ್ಕಿ 0&01 0&03
18. 72/2 ಖುಷ್ಕಿ 0&02 0&06
19. 72/3 ಖುಷ್ಕಿ 0&02 0&06
20. 75/1 ಭಾಗಾಯ್ತು 0&02 0&25
21. 75/2ಸಿ ಭಾಗಾಯ್ತು 0&04 0&50
22. 144/1 ಖುಷ್ಕಿ 0&15 0&40
23. 144/3ಎ ಖುಷ್ಕಿ 0&01 0&03
24. 144/5ಎ ಖುಷ್ಕಿ 0&02 0&06
25. 147/7 ಖುಷ್ಕಿ 0&01 0&03
26. 148/1 ಖುಷ್ಕಿ 0&26 0&90
27. 150/3 ಖುಷ್ಕಿ 0&01 0&03
28. 152 ಖುಷ್ಕಿ 0&03 0&09
29ಎ. 151/1 ಖುಷ್ಕಿ 0&02 0&06
29ಬಿ. 151/3 ಖುಷ್ಕಿ 0&03 0&09
30. 161/3 ಖುಷ್ಕಿ 0&05 0&13
31. 162 ಖುಷ್ಕಿ 0&06 0&18
32. 163/3ಎ ಖುಷ್ಕಿ 0&10 0&50
33. 29 ಖುಷ್ಕಿ 0&12 0&40
34. 28/1ಎ ಖುಷ್ಕಿ 0&10 0&30
35. 28/1ಬಿ ಖುಷ್ಕಿ 0&03 0&09
36. 31 ಖುಷ್ಕಿ 0&21 0&84
37. 36 ಖುಷ್ಕಿ 0&23 0&86
38. 147/9ಬಿ ಖುಷ್ಕಿ 0&02 0&06
ಕ್ರ. ಸಂ. ಸ.ನಂ. ತರಹೆ ವಿಸ್ತೀರ್ಣ ಆಕಾರ ರೂ.ಪೈ. ವಶಪಡಿಸಿಕೊಂಡ ದಿನಾಂಕ
1 2 3 4 5 6
39. 147/9ಎ ಖುಷ್ಕಿ 0&02 0&06 14.03.2002
40. 147/7 ಖುಷ್ಕಿ 0&02 0&06 14.03.2002
41. 147/6 ಖುಷ್ಕಿ 0&02 0&06 14.03.2002
42. 147/5 ಖುಷ್ಕಿ 0&02 0&06 14.03.2002
43. 147/4 ಖುಷ್ಕಿ 0&01 0&03 14.03.2002
44. 137/2ಎ ಖುಷ್ಕಿ 0&06 0&18 14.03.2002
137/2ಬಿ ಖುಷ್ಕಿ 0&0 1/2 0&02 14.03.2002
ಒಟ್ಟು 711 1/2 1195
ಗ್ರಾಮ: 2. ಕರೀಕೆರೆ
45. 123/1ಸಿ ಖುಷ್ಕಿ 0&01 0&03 14.03.2002
46. 117/2 ಖುಷ್ಕಿ 0&05 0&15 14.03.2002
47. 125/2 ಖುಷ್ಕಿ 0&01 0&03 14.03.2002
48. 124/2ಬಿ ಖುಷ್ಕಿ 0&01 0&03 14.03.2002
49. 124/1 ಖುಷ್ಕಿ 0&02 0&06 14.03.2002
50. 122 ಖುಷ್ಕಿ 0&09 0&27 14.03.2002
51. 117/1 ಖುಷ್ಕಿ 0&02 0&06 14.03.2002
52. 22 ಖುಷ್ಕಿ 1&00 1&37 14.03.2002
53. 27 ಖುಷ್ಕಿ 0&21 0&60 14.03.2002
ಒಟ್ಟು 202 260
ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೪೬ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೪೭

ವಿಶೇಷ ಭೂ ಸ್ವಾಧೀನಾಧಿಕಾರಿಗಳು, ಪಿ.ಆರ್. 333

ಹೇಮಾವತಿ ನಾಲಾವಲಯ, ತುಮಕೂರು.

ಉಪವಿಭಾಗಾಧಿಕಾರಿಗಳು ಹಾಗೂ ಭೂ ಸ್ವಾಧೀನಾಧಿಕಾರಿಗಳು, ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ

ನಂ.ಎಲ್ಎಕ್ಯೂ.ಎಸ್.ಆರ್.1/2008-09, ದಿನಾಂಕ:23ನೇ ಸೆಪ್ಟೆಂಬರ್, 2010

ಭೂ ಸ್ವಾಧೀನ ಅಧಿನಿಯಮ 1984ರ ಕಲಂ 16(2)ರ ಅನ್ವಯ ಅಧಿಸೂಚನೆ

ರಾಜ್ಯ ಸರ್ಕಾರದ ಕರ್ನಾಟಕ ಅಧಿನಿಯಮ 17/1961ರಲ್ಲಿ ತಿದ್ದುಪಡಿಯಾದಂತೆ ಭೂಸ್ವಾಧೀನ ಅಧಿನಿಯಮ 1994 ರನ್ವಯ ಕಲಂ 16ರ ಉಪಪ್ರಕರಣ (2)ರ ಮೇರೆಗೆ ಮುಂದಿನ ಅನುಸೂಚಿಯಲ್ಲಿ ಸೂಚಿಸಲಾದ ಜಮೀನುಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಕಂಗುವಳ್ಳಿ ಗ್ರಾಮದ ಸಮೀಪದ ಹಳ್ಳಕ್ಕೆ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಾಣದ ಉದ್ದೇಶಕ್ಕಾಗಿ ಅಧಿಕೃತವಾಗಿ ಸದರಿ ಭೂ ಸ್ವಾಧೀನ ಅಧಿನಿಯಮ ಪ್ರಕರಣ 16ರ ಉಪಪ್ರಕರಣ (1)ರಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸಾರ್ವಜನಿಕರ ಹಾಗೂ ಸಂಬಂಧಿಸಿದವರ ತಿಳುವಳಿಕೆಗಾಗಿ ಈ ಅಧಿಸೂಚನೆ ನೀಡುವುದರ ಮೂಲಕ ಪ್ರಕಟಿಸಲಾಗಿದೆ.

ಅನುಸೂಚಿ

ಕ್ರ. ಸಂ. ಸ.ನಂ. ಜಮೀನಿನ ತರಹೆಯ ವಿವರ ವಿಸ್ತೀರ್ಣ (ಎಗುಂ) ವಶಪಡಿಸಿಕೊಂಡ ದಿನಾಂಕ
1. 198/113 ಬ್ಲಾಕ್ ಖುಷ್ಕಿ 2&00 16.11.2009
2. 198/116ಪಿ1 ಬ್ಲಾಕ್ ಖುಷ್ಕಿ 1&20 16.11.2009
3. 198/116ಪಿ ಬ್ಲಾಕ್ ಖುಷ್ಕಿ 1&00 16.11.2009
ಜುಮ್ಲಾ 420

ಉಪವಿಭಾಗಾಧಿಕಾರಿ ಹಾಗೂ ಭೂಸ್ವಾಧೀನಾಧಿಕಾರಿ, ಪಿ.ಆರ್. 372

ಚಿತ್ರದುರ್ಗ ಉಪವಿಭಾಗ, ಚಿತ್ರದುರ್ಗ.

ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೪೮

ಕಂದಾಯ ಇಲಾಖೆ

ಭೂಸ್ವಾಧೀನ ಕಾಯ್ದೆ ಕಲಂ 17(1)ರ ಅನ್ವಯ ಕಲಂ 6(1)ರ ಅಂತಿಮ ಘೋಷಣೆ

ಕ್ರಮಾಂಕ: ಕಂಇ ಭೂಸ್ವಾ I: CR :40/2010-11, ದಿನಾಂಕ:12ನೇ ಆಗಸ್ಟ್, 2010

ಈ ಕೆಳಗಿನ ಅನುಸೂಚಿಯಲ್ಲಿ ನಿರ್ದಿಷ್ಟಪಡಿಸಿರುವ ಜಮೀನುಗಳು ಸಾರ್ವಜನಿಕ ಉದ್ದೇಶಕ್ಕಾಗಿ ಅಂದರೆ ಉಬ್ರಾಣಿ ಅಮೃತಾಪುರ ಏತ ನೀರಾವರಿ ಯೋಜನೆ ನಿರ್ಮಾಣದ ಸಲುವಾಗಿ ಅವಶ್ಯ ಬೇಕಾಗಿರುವುದರಿಂದ ಜಿಲ್ಲಾಧಿಕಾರಿಗಳು, ದಾವಣಗೆರೆ ಜಿಲ್ಲೆ, ದಾವಣಗೆರೆ ಇವರ ಪತ್ರದ ಎಲ್ಎಕ್ಯೂ ಎಸಿಆರ್31/08-09 ದಿನಾಂಕ:31.10.2008ರ ಅಧಿಸೂಚನೆಯಲ್ಲಿ ತಿಳಿಯಪಡಿಸಲಾಗಿದೆ ಹಾಗೂ ದಿನಾಂಕ:20.11.2008ರಂದು ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.

ಸದರಿ ಅಧಿನಿಯಮದ 17ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 9ನೇ ಪ್ರಕರಣದ (1) ಉಪ ಪ್ರಕರಣದಲ್ಲಿ ಸೂಚಿಸಿರುವ ನೋಟೀಸಿನ ಪ್ರಕರಣದಲ್ಲಿ ಸೂಚಿಸಿರುವ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 15 ದಿವಸಗಳ ಮುಕ್ತಾಯದ ನಂತರ ಸದರಿ ಭೂಮಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದೆಂದು ನಿರ್ದೇಶಿಸಿರುತ್ತಾರೆ.

ಸದರಿ ಭೂಸ್ವಾಧೀನ ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಸದರಿ ಜಮೀನುಗಳು ಮೇಲಿನ ಉದ್ದೇಶಕ್ಕಾಗಿ ಅಗತ್ಯವಾಗಿ ಬೇಕಾಗಿರುವುದೆಂದು ಈ ಮೂಲಕ ಘೋಷಿಸಲಾಗಿದೆ. ಸದರಿ ಭೂ ಸ್ವಾಧೀನ ಅಧಿನಿಯಮದ ಪ್ರಕಾರ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ ಇವರನ್ನು ಸದರಿ ಜಮೀನುಗಳ ಸಂಬಂಧದಲ್ಲಿ ಮುಂದಿನ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳವರ ಪ್ರಶಾಸನ ಕಾರ್ಯವನ್ನು ನಿರ್ವಹಿಸುವಂತೆ ಈ ಮೂಲಕ ನೇಮಿಸಲಾಗಿದೆ. ಮತ್ತು ಜಮೀನಿನ ಅಧಿಕೃತ ಸ್ವಾಧೀನ ಆದೇಶಗಳನ್ನು ಪಡೆಯುವಂತೆ ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶಿಸಲಾಗಿದೆ ಸದರಿ ಭೂಮಿಗಳಲ್ಲಿ ನಕಾಶೆಯನ್ನು ಪರಿವೀಕ್ಷಣೆಗಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ ಇವರ ಕಛೇರಿಯಲ್ಲಿ ಇಡಲಾಗಿದೆ.

ಅನುಸೂಚಿ

ಕ್ರ. ಸ ಂ. ಖಾತೆದಾರರ ಹೆಸರು ಋುಣಭಾರ ಹಕ್ಕುಗಳು ಅನುಭವದಾರರ ಹೆಸರು ಸ .ನಂ ತ ರಹೆ ಚಕ್ಕುಬಂದಿ ಭೂಸ್ವಾದೀನ ಜಮೀನಿನ ವಿವರ ವ ುನೆ,ಮರ,ಬಾವಿ ಇತ್ಯಾದಿ
ಪ ೂರ್ವ ಸ .ನಂ ಪ ಶ್ಚಿಮ ಸ .ನಂ ಉತ್ತರ ಸ .ನಂ ದ ಕ್ಷಿಣ ಸ .ನಂ ವಿಸ್ತೀರ್ಣ ಸ .ನಂ ಆಕಾರ ರ ೂ.ಪೈ ವ ುರ ಬಾವಿ ವ ುನೆ
1 2 3 4 5 6 7 8 9 10 11 12 13 14 15
1 ಮೀನಾಕ್ಷಮ್ಮ ಕೋಂ ಮಲ್ಲಪ್ಪ ಸ್ವಂತ 15 ತರಿ 14 21 12 16 0ಜ03 0ಜ07 ಜ ಜ ಜ
2 ಕೆ. ವೆಂಕಟಪ್ಪ ಬಿನ್ ಕರಿಯಪ್ಪ ಸ್ವಂತ 14/1 ತರಿ 13 15 12 14/2 14/3 0ಜ23 0ಜ74 ಜ ಜ ಜ
3 ಓಬಳಪ್ಪ ಬಿನ್ ರಂಗಣ್ಣ ಸ್ವಂತ 14/2 ತರಿ 13 15 14/1 ಜ ಜ ಜ
4 ದಸ್ತಗೀರ್ ಸಾಬ್ ಬಿನ್ ಮಸ್ತಾನ್ ಸಾಬ್ ಸ್ವಂತ 16/1 ಖುಷ್ಕಿ 52 21 14,13 16/2 17 0ಜ02 1/2 0ಜ07 ಜ ಜ ಜ
5 ಅಬ್ದು್ ರಹೀಂ ಶಬ್ಬೀರ್ ಮಹಮದ್ ಯಾಸೂಫ್ ಬಿನ್ ಇಮಾಂಸಾಬ್ ಸ್ವಂತ 16/2 ತರಿ 52 21 16/1 ಜ ಜ ಜ ಜ
6 1) ರುದ್ರಪ್ಪ ಬಿನ್ ಹೆಚ್.ಮಲ್ಲಪ್ಪ 2) ಹನುಮಂತಪ್ಪ ಬಿನ್ ಹೆಚ್.ಮಲ್ಲಪ್ಪ ಸ್ವಂತ 17/1 ಖುಷ್ಕಿ 52 21 17/2 48,49 17/1 0ಜ02 0ಜ06 ಜ ಜ ಜ
7 ಪೀರ್ ಸಾಬ್ ಬಿನ್ ಮಸ್ತಾನ್ ಸಾಬ್ ಸ್ವಂತ 17/2 ಖುಷ್ಕಿ 52 21 16 ಜ ಜ ಜ ಜ
8 ಗಾರ್ಡ್ ಮಸ್ತಾನ್ ಸಾಬ್ ಬಿನ್ ಕೆರೆ ಇಮಾಮ್‌ಸಾಬ್ ಸ್ವಂತ 52/1 ಖುಷ್ಕಿ 52/2 16,17 53 51 51 51 55/1,2,3,43 ಜ 5 ಮಾವಿನ ಮರ ಜ ಜ
9 ದಸ್ತಗಿರಿ ಸಾಬ್ ಬುಡೇನ್ ಸಾಬ್ ಸ್ವಂತ 52/2 ಖುಷ್ಕಿ 52/3 52/1 53 0ಜ15 0ಜ30 3 ಮಾವಿನಮರ 2 ತೆಂಗಿನ ಮರ ಜ ಜ
10 ಮಸ್ತಾನ್ ಸಾಬ್ ಬಿನ್ ಬುಡೇನ್ ಸಾಬ್ ಸ್ವಂತ 52/3 ಖುಷ್ಕಿ 52/4 52/2 53 ಜ ಜ 4 ಮಾವಿನ ಮರ ಜ ಜ
11 ಟಿ. ಶೌಕತ್ ಸಾಬ್ ಬಿನ್ ರೋಶನ್ ಸಾಬ್ ಸ್ವಂತ 52/4 ಖುಷ್ಕಿ 55 52/3 54+ ಗ್ರಾಮಠಾಣ ಜ ಜ 2 ತೆಂಗಿನ ಮರ 1 ಮಾವಿನಮರ ಜ ಜ
12 ಎ)ಓಬಳಣ್ಣ ಬಿನ್ ರಂಗಣ್ಣ ಬಿ)ರಂಗಪ್ಪ ಬಿನ್ ಬೀಮಪ್ಪ ಸ್ವಂತ (55/4) 55/4ಪಿ1 55/4ಪಿ 4 ಖುಷ್ಕಿ 56 52 54+ ಗ್ರಾಮಠಾಣ 55/1,2,3,43 0ಜ24 1/2 0-02pk 0-26½ 0.50 ಜ ಜ ಜ
13 0ಜ06 ಎ)ಕರಿಯಪ್ಪ ಬಿನ್ ಕರೇಗೌಡ್ರು ಸ್ವಂತ (56) 56ಪಿ ಖುಷ್ಕಿ 33+79 55 ಊರು 38 0ಜ15 0.32 ಜ ಜ ಜ
ಬಿ) ಅಬ್ದು್ ಅಜೀಜ್ ಸಾಬ್ ಬಿನ್ ಮಹಮದ್ ಗೌಸ್ 0ಜ04 56ಪಿ3 ಖುಷ್ಕಿ ಜ ಜ ಜ
ಸಿ) ಸುಶೀಲಮ್ಮ ಕೋಂ ಚಂದ್ರಪ್ಪ 56ಪಿ4 ಖುಷ್ಕಿ ಜ ಜ ಜ
14 ರಾಮಪ್ಪ ಬಿನ್ ಮಲ್ಲಪ್ಪ 0ಜ05 ಸ್ವಂತ 33 ಖುಷ್ಕಿ 32/2 34 37 79 34 0ಜ02 1/2 0.07 ಜ ಜ ಜ
15 ಚ ನ್ನಬಸಪ್ಪ ಬಿನ್ ಹನುಮಂತಪ್ಪ ಆರ್ ಆರ್ 452 ಎಸ್ ಇ ಎಸ್ ದುರ್ಬಿ ಗೆರೆ 32/1 ಖುಷ್ಕಿ ಕೆರೆ 33 ಜ 34 0ಜ05 1/2 0.15 ಜ ಜ ಜ
2915
ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೪೯ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೫೦ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೫೧

ಸದರಿ ಅಧಿನಿಯಮದ 17ನೇ ಪ್ರಕರಣದ (1)ನೇ ಉಪ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರ್ನಾಟಕ ಸರ್ಕಾರವು ಸದರಿ ಅಧಿನಿಯಮದ 9ನೇ ಪ್ರಕರಣ (1)ನೇ ಉಪ ಪ್ರಕರಣದಲ್ಲಿ ಸೂಚಿಸಿರುವ ನೋಟೀಸಿನ ಪ್ರಕರಣದಲ್ಲಿ ಸೂಚಿಸಿರುವ ನೋಟೀಸಿನ ಪ್ರಕಟಣೆಯ ದಿನಾಂಕದಿಂದ 15 ದಿವಸಗಳ ಮುಕ್ತಾಯದ ನಂತರ ಸದರಿ ಭೂಮಿಗಳನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಬಹುದೆಂದು ನಿರ್ದೇಶಿಸಿರುತ್ತಾರೆ.

ಸದರಿ ಭೂಸ್ವಾಧೀನ ಅಧಿನಿಯಮದ 6ನೇ ಪ್ರಕರಣದ ಮೇರೆಗೆ ಸದರಿ ಜಮೀನುಗಳು ಮೇಲಿನ ಉದ್ದೇಶಕ್ಕಾಗಿ ಅಗತ್ಯವಾಗಿ ಬೇಕಾಗಿರುವುದೆಂದು ಈ ಮೂಲಕ ಘೋಷಿಸಲಾಗಿದೆ. ಸದರಿ ಭೂ ಸ್ವಾಧೀನ ಅಧಿನಿಯಮದ ಪ್ರಕಾರ 3ನೇ ಪ್ರಕರಣದ (ಸಿ) ಖಂಡದ ಮೇರೆಗೆ ವಿಶೇಷ ಭೂ ಸ್ವಾಧೀನಾಧಿಕಾರಿಗಳು, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ ಇವರನ್ನು ಸದರಿ ಜಮೀನುಗಳ ಸಂಬಂಧದಲ್ಲಿ ಮುಂದಿನ ಎಲ್ಲಾ ಕಾನೂನು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳವರ ಪ್ರಶಾಸನ ಕಾರ್ಯವನ್ನು ನಿರ್ವಹಿಸುವಂತೆ ಈ ಮೂಲಕ ನೇಮಿಸಲಾಗಿದೆ. ಮತ್ತು ಜಮೀನಿನ ಅಧಿಕೃತ ಸ್ವಾಧೀನ ಆದೇಶಗಳನ್ನು ಪಡೆಯುವಂತೆ ಸದರಿ ಅಧಿನಿಯಮದ 7ನೇ ಪ್ರಕರಣದ ಮೇರೆಗೆ ನಿರ್ದೇಶಿಸಲಾಗಿದೆ.

ಸದರಿ ಭೂಮಿಗಳಲ್ಲಿ ನಕಾಶೆಯನ್ನು ಪರಿವೀಕ್ಷಣೆಗಾಗಿ ವಿಶೇಷ ಭೂ ಸ್ವಾಧೀನಾಧಿಕಾರಿ, ತುಂಗಾ ಮೇಲ್ದಂಡೆ ಯೋಜನೆ, ಶಿವಮೊಗ್ಗ ಇವರ ಕಛೇರಿಯಲ್ಲಿ ಇಡಲಾಗಿದೆ.

ಅನುಸೂಚಿ

ಕ್ರ. ಸ ಂ. ಖಾತೆದಾರರ ಹೆಸರು ಹಕ್ಕುಗಳು ಋುಣಭಾರ ಸ .ನಂ ಅನುಭವದಾ ರ ರ ಹೆಸರು ಸ .ನಂ ತ ರಹೆ ಚಕ್ಕುಬಂದಿ ಭೂಸ್ವಾದೀನ ಜಮೀನಿನ ವಿವರ ವ ುನೆ,ಮರ,ಬಾವಿ ಇತ್ಯಾದಿ
ಪ ೂರ್ವ ಸ .ನಂ ಪ ಶ್ಚಿಮ ಸ .ನಂ ಉತ್ತರ ಸ .ನಂ ದ ಕ್ಷಿಣ ಸ .ನಂ ವಿಸ್ತೀರ್ಣ ಸ .ನಂ ಆಕಾರ ರ ೂ.ಪೈ ವ ುನೆ ಬಾವಿ ವ ುರ
1 2 3 4 5 6 7 8 9 10 11 12 13 14 15
1 ಬಿ.ಬಿ. ಸೋಮಣ್ಣ ಬಿನ್ ವೆಂಕಟೇಗೌಡ ಎಸ್ ಬಿ ಎಂ ಕೆ ಎಂ ಆರ್ 21/93ಜ 94 22/94ಜ95 57/2ಎ ಸ್ವಂತ ತರಿ 57/2ಎ ಮುಳುಗಡೆ ಪ್ರದೇಶ ರಸ್ತೆ 57/1 ಸ.ನಂ. 197 1ಜ00 5ಜ61
2 ಬಿ.ಬಿ. ಸೋಮಣ್ಣ ಬಿನ್ ವೆಂಕಟೇಗೌಡ ಎಂ ಆರ್ 45/ 94ಜ95 25000/ಜ ಆಧಾರ 57/1 ಸ್ವಂತ ತರಿ 57/1 ಮುಳುಗಡೆ ಪ್ರದೇಶ ರಸ್ತೆ ಸ.ನಂ. 60 57/2ಎ 1ಜ05 6ಜ31
3 ಬಿ.ಎಸ್. ಶ್ರೀನಿವಾಸ ಬಿನ್ ಸಿದ್ದಪ್ಪಗೌಡ, ಬಿ.ಎಸ್.ಮಂಜುನಾಥ ಬಿನ್ ಸಿದ್ದಪ್ಪಗೌಡ, ಬಿ.ಎಸ್. ಚಂದ್ರಪ್ಪ ಬಿನ್ ಸಿದ್ದಪ್ಪಗೌಡ, ಬಿ.ಎಸ್. ಜಯರಾಮ ಬಿನ್ ಸಿದ್ದಪ್ಪಗೌಡ ಡಿಸಿ ಎ ಆರ್ ಬಿ ಗೆ ಆಧಾರ 43900/ಜ 62/2 ಸ್ವಂತ ತರಿ 62/2 ರಲ್ಲಿ ಉಳಿಕೆ ಪ್ರದೇಶ 62/1 ಸ.ನಂ.60 61 3ಜ00 15ಜ15
4 ಬಿ.ಜಿ. ಶಾಮಣ್ಣ ಬಿನ್ ಗಿಡ್ಡಣ್ಣ ಎಂ ಆರ್ 38/99ಜ 00 ಎಸ್ ಬಿ ಎಂ ಕೆ 45000/ಜ ಆಧಾರ 64/3 ಸ್ವಂತ ತರಿ 41 65 ಕೆರೆ 66 64/4 0ಜ35 4ಜ67 120 ಅಡಿಕೆ ಮರ ತೆಂಗು 10 ಹೊನ್ನಾಲು 1, ಮತ್ತಿ ಮರ2
5 ಕೆ.ಎನ್. ಅಶೋಕ್‌ಕುಮಾರ ಬಿನ್ ಕೆ.ಜಿ. ನಾಗಪ್ಪ ಎಂ ಆರ್ 17/96ಜ 97 ಎಸ್ ಬಿ ಎಂ ಕೆ 64/4 ಸ್ವಂತ ತರಿ 41 64/5 64/3 63 0ಜ35 4ಜ67
6 ಹೆಚ್. ಶ್ರೀಧರ್ ಐತಾಳ್ ಬಿನ್ ನರಸಿಂಹ ಐತಾಳ್ ಎಂ ಆರ್ 24/88ಜ 89ಎಂ 49/99ಜ00 ಎಸ್ ಬಿ ಎಂ ಕೆ 66 ಸ್ವಂತ ತರಿ 40 67 69 65 ಕೆರೆ ಮತ್ತು 64 3ಜ36 20ಜ67 996 ಅಡಿಕೆ ಮರಗಳು 1 ಮತ್ತಿ 11 ತೆಂಗಿನ 1 ಬೀಟೆ 3 ಸಾಗುವಾನಿ, 2 ಹುಣಸೆಮರ
7 ಶೃತಿನೀತಿ 67 ಸ್ವಂತ ಖುಷ್ಕಿ 66 ತುಂಗಾನದಿ 68 64 5ಜ08 4ಜ22 2680 ಅಡಿಕೆ ಮರ ಸಾಗುವಾನಿ 10, 25 ತೆಂಗು
8 ಕೆ.ಸಿ. ಪುಟ್ಟಸ್ವಾಮಿ ಬಿನ್ ಚ ನ್ನಪ್ಪಗೌಡ 68 ಸ್ವಂತ ಖುಷ್ಕಿ 71 ಮತ್ತು 69 ಕೆರೆ ತುಂಗಾನದಿ 72 67 9ಜ34 7ಜ98 4800 ಅಡಿಕೆ ಮರಗಳು 75 ತೆಂಗಿನ ಮರಗಳು 16 ಸಾಗುವಾಣಿ ಮರಗಳು
9 ಕೆ.ಸಿ. ಪುಟ್ಟಸ್ವಾಮಿ ಬಿನ್ ಚ ನ್ನಪ್ಪಗೌಡ 70 ಸ್ವಂತ ಖುಷ್ಕಿ ತರಿ 70 69 ಕೆರೆ 73 40 1ಜ00 3ಜ00 0ಜ70 15ಜ15 2120 ಅಡಿಕೆ ಮರಗಳು, 500 ವೆನಿಾ, 12 ಸಾಗುವಾನಿ ಮರಗಳು, 50ಜಾಯಿ ಕಾಯಿ ಮರ
10 ಸಿ.ಎಂ. ಹರಿಯಪ್ಪ ಬಿನ್ ಸಿ.ವಿ. ಮಂಜಪ್ಪಗೌಡ, ಸಿ.ವಿ.ಲಕ ್ಷ ್ಮಣ ಬಿನ್ ಸಿ.ವಿ. ಮಂಜಪ್ಪಗೌಡ ಎಂ ಆರ್ 16/87ಜ 88 ಎಂಆರ್ 12/95ಜ96 ಎಸ್ ಬಿ ಎಂ ಕೆ 21/95ಜ96 ಪಿ ಎ್ ಎ ಆರ್ ಡಿ ಮುತ್ತಿನಕೊಪ್ಪ ಸಿ ಎಂ ಬ್ಯಾಂಕ್ 30000/ಜ 40000/ಜ 136 ಸ್ವಂತ ತರಿ 122, 123 137 139 135 2ಜ13 13ಜ80
11 ಸಿ.ಆರ್. ದಾಸಣ್ಣ ಬಿನ್ ರಾಮೇಗೌಡ ಎಂ ಆರ್ 2/00ಜ 01 ಎಸ್ ಬಿಎಂ ಗೆ ಆಧಾರ 137/1 ಸ್ವಂತ ತರಿ 137/2 130 139 130 0ಜ39 5ಜ72
12 ಸಿ.ಆರ್. ದಾಸಣ್ಣ ಬಿನ್ ರಾಮೇಗೌಡ, ಸಿ.ಆರ್. ಡಾಕಣ್ಣ ಬಿನ್ ರಾಮೇಗೌಡ, ಸಿ.ವಿ.ಮಂಜಪ್ಪಗೌಡ ಬಿನ್ ವೆಂಕಟೇಗೌಡ ಸಿಂಡಿಕೇಟ್ ಬ್ಯಾಂಕ್ 30000,13000 30,000/ಜ 137/2 ಸ್ವಂತ ತರಿ 137/3 137/1 139 130 0ಜ28 ½ 0ಜ20 0ಜ16 ½ 4ಜ18 2ಜ93 2ಜ41
13 ಸಿ.ವಿ. ಕ್ಣೃಮೂರ್ತಿ ಬಿನ್ ಮಂಜಪ್ಪಗೌಡ, ಸಿ.ಎಂ.ಹರಿಯಪ್ಪ, ಬಿನ್ ಮಂಜಪ್ಪಗೌಡ 137/3 ಸ್ವಂತ ತರಿ 136 137/2 139 130 1ಜ14 0ಜ17 7ಜ92 2ಜ49
14 ೂೕಕೇಶ್ ಬಿನ್ ವೆಂಕಟೇಗೌಡ ೆ ಉಮೇಶ ಬಿನ್ ವೆಂಕಟೇಗೌಡ, ಉಮೇಶ ಬಿನ್ ವೆಂಕಟೇಗೌಡ, ರಾಧ ಕೋಂ ಸುಬ್ರಮಣ್ಯ, ನಿಧಿ ಬಿನ್ ಸುಬ್ರಮಣ್ಯ, ನಿಖಿಲ ಬಿನ್ ಸುಬ್ರಮಣ್ಯ, ವಸಂತ ಬಿನ್ ವೆಂಕಟೇಗೌಡ 139/1 ಸ್ವಂತ ಖುಷ್ಕಿ 139/1ರಲ್ಲಿ ಉಳಿಕೆ ಜಾಗ ತುಂಗಾ ನದಿ 140 139/2 2ಜ18 1ಜ98 300 ಅಡಿಕೆ ಮರಗಳು 4 ತೆಂಗು, 25 ಗೇರುಮರ, 300 ಅಡಿಕೆ ಮರ 30 ಗೇರು ಗಿಡ 20 ಸ್ವಿಾರ ಮರಗಳು ಬ ೆಳೆದ 300 ಅಡಿಕೆ ಮರಗಳು ತೆಂಗು ಗಿಡ 3
15 ಹೆಚ್.ಎಂ. ಶಂಕರಪ್ಪಗೌಡ ಬಿನ್ ಮಂಜಪ್ಪಗೌಡ ಎಂ ಆರ್ 38/87ಜ 88 ಎಂ ಆರ್ 17/94ಜ95 ಎಸ್ ಬಿಎಂ ಬ್ಯಾಂಕ್ 25000/ಜ 153 ಸ್ವಂತ ಬ ಾಗಾಯ್ತು 153 ರಲ್ಲಿ ಉಳಿಕೆ ಜಾಗ 153 ರಲ್ಲಿ ಉಳಿಕೆ ಜಾಗ ಹಳ್ಳ 153 ರಲ್ಲಿ ಉಳಿಕೆ ಜಾಗ 0ಜ17 10ಜ87 ತೆಂಗಿನಮರ 7, ಹಲಸಿನಮರ 6, ಅಡಿಕೆ ಮರ 415
16 ಹೆಚ್.ಎಂ. ಕ್ಣೃಮೂರ್ತಿ ಗೌಡ ಬಿನ್ ಮಂಜಪ್ಪಗೌಡ ಪಿ ಸಿ ಎ ಡಿಬಿ ಗೆ 25000/ಜ, 20,000/ಜ ಗೆ ಆಧಾರ 173/2 ಸ್ವಂತ ಖುಷ್ಕಿ 189 ತುಂಗಾ ನದಿ 190 173/3 0ಜ37 0ಜ99 510 ಅಡಿಕೆ ಮರಗಳು, ಸಾಗುವಾನಿ 16, ಬ್ವಿಾರ 5
17 ಹೆಚ್.ಎಂ. ಣ್ಮುಖಪ್ಪ ಗೌಡ ಬಿನ್ ಮಂಜಪ್ಪಗೌಡ ಪಿ ಸಿ ಎ ಡಿಬಿ ಗೆ 34500/ಜ, 29,600/ಜ ಗೆ ಆಧಾರ ವಿ ಎಸ್ ಎಸ್ ಎನ್ 2000/ಜ, 75000/ಜ 173/3 ಸ್ವಂತ ತರಿ 173/1 ಗ್ರಾಮಠಾಣಾ ರಿ.ಸ.ನಂ.173/3 ರ ಲ್ಲಿ ಹಿಂದೆ ಮುಳುಗಡೆಯಾ ಗಿರುವ ಪ್ರದೇಶ 173/5 1ಜ09 7ಜ26 638 ಅಡಿಕೆ ಮರಗಳು
18 ಹೆಚ್.ಎಂ. ಕ್ಣೃಮೂರ್ತಿ ಗೌಡ ಬಿನ್ ಮಂಜಪ್ಪಗೌಡ ಪಿಸಿಎಡಿಬಿ ಗೆ 29000/ಜ ಆಧಾರ. 173/4 ಸ್ವಂತ ತರಿ 178,177 173/3 173/5 173/1 173/6 1ಜ11 7ಜ56
19 ಎಂ.ಆರ್. ಕ್ಣೃಮೂರ್ತಿ ಬಿನ್ ರಂಗಪ್ಪಗೌಡ ಎಸ್ ಬಿ ಎಂ ಗೆ ಆಧಾರ 188 (188p) ಸ್ವಂತ ತರಿ 180 189 188 ರಲ್ಲಿ ಹಿಂದೆ ಮುಳುಗಡೆ ಪ್ರದೇಶ 173, 178 2ಜ35 16ಜ13
20 ಎಂ.ಆರ್. ಸುಂದರೇಶ ಬಿನ್ ರಂಗಪ್ಪ ಗೌಡ ಎಂ ಆರ್ 11/97ಜ 98 ವಿ ಎಸ್ ಎಸ್ ಎನ್ ,ಎಸ್ ಬಿ ಎಂ ನರಸಿಂಹ ಆಧಾರ 50000/ಜ ವಿಎಸ್ ಎಸ್ ಎನ್ ಮುತ್ತಿನಕೊಪ್ಪ 95,000/ಜ 189 ಸ್ವಂತ ತರಿ 188 173 190 173 1ಜ03 5ಜ54 1263 ಅಡಿಕೆ ಮರಗಳು
21 ಅಬ್ದು್ ಖಲೀ್ ಬಿನ್ ಮಹಮ್ಮದ್ ಹಯಾತ್ ಮಹಮ್ಮದ್ ರೀಫ್ ಬಿನ್ ಮಹಮ್ಮದ್ ಹಯಾತ್ 191/1 ಸ್ವಂತ ತರಿ 191/2 ತುಂಗಾ ನದಿ 192 ಮತ್ತು 193 190 1ಜ00 5ಜ14
22 ಬಿ.ಎಸ್. ನಾರಾಯಣಮೂರ್ತಿ ಬಿನ್ ಬಿ.ಜಿ. ಶೀನಪ್ಪ ಎಂ.ಆರ್ 12/95ಜ 96 ಎಸ್ ಬಿ ಎಂ ಗೆ 201/2 ಸ್ವಂತ ತರಿ 202 200/2 201/1 201/3 1ಜ04 6ಜ17
ಒಟ್ಟು ವಿಸ್ತೀರ್ಣ 48935
ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೫೨ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೫೩ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೫೪ ಭಾಗ-೬ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ೧೨೫೫ ಕರ್ನಾಟಕ ರಾಜ್ಯಪತ್ರ, ಗುರುವಾರ ನವೆಂಬರ್ ೧೮, ೨೦೧೦ ಭಾಗ-೬ ೧೨೫೬

ಒಟ್ಟು ನಲವತ್ತೆಂಟು ಎಕರೆ ಮುವತ್ತೈದು ಗುಂಟೆ ಮಾತ್ರ

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಎಂ. ಶಿರೋಳ, ಐ.ಎ.ಎಸ್.

ಪಿ.ಆರ್.421

ಆಯುಕ್ತರು,

ಪುನರ್ವಸತಿ ಹಾಗೂ ಭೂ ಸ್ವಾಧೀನ ಕೃ.ಮೇ.ಯೋ.

ಮತ್ತು ಪದನಿಮಿತ್ತ ಸರ್ಕಾರದ ಕಾರ್ಯದರ್ಶಿ,

ಕಂದಾಯ ಇಲಾಖೆ.

Cite this issue. Karnataka Gazette, Government of Karnataka, 18 November 2010. Indian Gazettes, https://egazette.servantsofknowledge.in/details/in.gazette.karnataka_new.2010-11-18.Part-6/. Archive identifier in.gazette.karnataka_new.2010-11-18.Part-6.