Servants of Knowledge
Karnataka Gazette · Government of Karnataka

Karnataka Gazette, Part Part-2, 25 November 2010

Published 25 November 2010

Part
Part-2
Identifier
in.gazette.karnataka_new.2010-11-25.Part-2
Languages
English, Kannada
Published at
Original source ↗

click here for IIIF manifest

KA/ BG-GPO / 2515 / WPP-47 / 2009-2011

ಸಂಪುಟ ೧೪೫ ಬೆಂಗಳೂರು, ಗುರುವಾರ, ನವೆಂಬರ್ ೨೫, ೨೦೧೦ (ಮಾರ್ಗಶಿರ ೪, ಶಕ ವರ್ಷ ೧೯೩೨) ಸಂಚಿಕೆ ೪೬

ಭಾಗ – ೨

ನೇಮಕಗಳು, ಸ

ಕರ್ನಾಟಕ ಉಚ

್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

್ಚ ನ್ಯಾಯಾಲಯದ ಅಧಿಸೂಚನೆಗಳು

ಇಂಧ ನ ಇಲಾಖೆ

ಅಧಿಸೂಚನೆ

ಸಂಖ್ಯೆ: ಇಎನ್ 75 ಸಮನ್ವಯ 2010 (ಭಾಗ), ಬೆಂಗಳೂರು, ದಿನಾಂಕ: 23ನೇ ಅಕ್ಟೋಬರ್, 2010

ಸರ್ಕಾರಿ ಅಧಿಸೂಚನೆ ಸಂಖ್ಯೆ : ಇಎನ್ 176 ಇಇಬಿ 2010, ದಿನಾಂಕ : 04-09-2010ರಲ್ಲಿ ಶ್ರೀ ಪಿ.ಕೆ. ಗರ್ಗ್, ಐ.ಪಿ.ಎಸ್. ಇವರನ್ನು ಐ.ಜಿ.ಪಿ. ಕೆ.ಪಿ.ಟಿ.ಸಿ.ಎಲ್. ಮತ್ತು ಎಸ್ಕಾಂಗಳು (ವಿ & ಇ), ಬೆಂಗಳೂರು ಇಲ್ಲಿಗೆ ಮರುಸ್ಥಳ ನಿಯುಕ್ತಿಗೊಳಿಸಿ ನೇಮಿಸಲಾಗಿದೆ.

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಮತ್ತು ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇವುಗಳ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 74(ಎ)ರಲ್ಲಿ ಮತ್ತು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಇದರ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 72(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಶ್ರೀ ಪಿ.ಕೆ. ಗರ್ಗ್, ಐ.ಪಿ.ಎಸ್., ಐ.ಜಿ.ಪಿ. (ವಿ & ಇ), ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಮತ್ತು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳು ಇವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಇವುಗಳ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ ಅಲೋಕ್ ಮೋಹನ್ ಐ.ಪಿ.ಎಸ್. ಇವರ ಸ್ಥಳದಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್.ಬಿ.ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1542

ಇಂಧನ ಇಲಾಖೆ

ಅಧಿಸೂಚನೆ

ಸಂಖ್ಯೆ: ಇಎನ್ 75 ಸಮನ್ವಯ 2010 (ಭಾಗ-3), ಬೆಂಗಳೂರು, ದಿನಾಂಕ : 23ನೇ ಅಕ್ಟೋಬರ್, 2010

09-09-2010ರಲ್ಲಿ ಡಾ|| ಹೆಚ್. ಭಾಸ್ಕರ್, ಭಾ.ಆ.ಸೇ. (ಕೆಎನ್-83) ಇವರನ್ನು ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆಯ ಖಾಲಿ ಇರುವ ಹುದ್ದೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೆಮೊರ್ಯಾಂಡಮ್ ಆಫ್ ಅಸೋಸಿಯೇಷನ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 22(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ|| ಹೆಚ್. ಭಾಸ್ಕರ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ

(೬೧೭)

ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ಭಾಗ-೨ ೬೧೮

(ಶ್ರೀ ಡಿ. ವೆಂಕಟೇಶ್ವರ ರಾವ್ ಭಾ.ಆ.ಸೇ. ಇವರ ಸ್ಥಳದಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಮೆಮೊರಾಂಡಂ ಆಫ್ ಅಸೋಸಿಯೇಷನ್ ಅಂಡ್ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 30(1)(ಎ)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಡಾ|| ಹೆಚ್. ಭಾಸ್ಕರ್, ಭಾ.ಆ.ಸೇ., ಸರ್ಕಾರದ ಪ್ರಧಾನ ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆಗಳ ಇಲಾಖೆ, ಇವರನ್ನು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯ ನಿರ್ದೇಶಕರನ್ನಾಗಿ (ಶ್ರೀ ಡಿ. ವೆಂಕಟೇಶ್ವರ ರಾವ್ ಭಾ.ಆ.ಸೇ. ಇವರ ಸ್ಥಳದಲ್ಲಿ) ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್.ಬಿ.ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1543

ಇಂಧನ ಇಲಾಖೆ

ಅಧಿಸೂಚನೆ

ಸಂಖ್ಯೆ: ಇಎನ್ 98 ಸಮನ್ವಯ 2010, ಬೆಂಗಳೂರು, ದಿನಾಂಕ : 23ನೇ ಅಕ್ಟೋಬರ್, 2010

21-10-2010ರಲ್ಲಿ ಶ್ರೀ ಯೋಗೇಂದ್ರ ತ್ರಿಪಾp, ಭಾ.ಆ.ಸೇ. (ಕೆಎನ್-85), ವ್ಯವಸ್ಥಾಪಕ ನಿರ್ದೇಶಕರು, ಮೈಸೂರ್ ಸೇಲ್ಸ್ ಇಂಟರ್‌ನ್ಯಾಷನಲ್ ಲಿಮಿಟೆಡ್, ಬೆಂಗಳೂರು ಇವರ ಸೇವೆಯನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯಿಂದ ಹಿಂಪಡೆದು ಇವರನ್ನು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು ಇಲ್ಲಿಗೆ ಡಾ|| ಎಸ್.ಎಂ. ಜಾಮ್‌ದಾರ್, ಭಾ.ಆ.ಸೇ., ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ ನೇಮಕ ಮಾಡಲು ಇವರ ಸೇವೆಯನ್ನು ಇಂಧನ ಇಲಾಖೆಗೆ ನೀಡಲಾಗಿದೆ. ಅದರಂತೆ, ಶ್ರೀ ಯೋಗೇಂದ್ರ ತ್ರಿಪಾp, ಭಾ.ಆ.ಸೇ., ಇವರನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮರುಸ್ಥಳ ನಿಯುಕ್ತಿಗೊಳಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್.ಬಿ.ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1544

ಇಂಧನ ಇಲಾಖೆ

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 139 ಡಿಜಿಎಂ 2010, ಬೆಂಗಳೂರು, ದಿನಾಂಕ: 20ನೇ ಅಕ್ಟೋಬರ್, 2010

ಸಾರ್ವಜನಿಕ ಶಿಕ್ಷಣ ಇಲಾಖೆಯ ಗ್ರೂಪ್-ಎ ಕಿರಿಯ ಶ್ರೇಣಿಯ ಶಿಕ್ಷಣಾಧಿಕಾರಿ ಹಾಗೂ ತತ್ಸಮಾನ ವೃಂದದ ಅಧಿಕಾರಿಗಳ ಅಂತಿಮ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲಾದ ಸರ್ಕಾರದ ಅಧಿಸೂಚನೆ ಸಂಖ್ಯೆ: ಇಡಿ 101 ಡಿಜಿಓ 2009, ದಿನಾಂಕ:29-04-2010ಕ್ಕೆ ಈ ಕೆಳಕಂಡಂತೆ

ಕ್ರ.ಸಂ. ಗ್ರೂಪ್‌ಬಿ ಜ್ಯೇಐ್ಠತಾ ಸಂಖ್ಯೆ ಗ್ರೂಪ್ಎ ಹಿರಿಯ ಶ್ರೇಣಿಯ ಜ್ಯೇಐ್ಠತಾ ಸಂಖ್ಯೆ ಅಧಿಕಾರಿಗಳ ಹೆಸರು ಜನ್ಮ ದಿನಾಂಕ ಗ್ರೂಪ್‌ಬಿ ಹುದ್ದೆಗೆ ನೇಮಕಾತಿ/ ಬಡ್ತಿ ಹೊಂದಿದ ದಿನಾಂಕ ಗ್ರೂಪ್ಎ ಕಿರಿಯ ಶ್ರೇಣಿಗೆ ಬಡ್ತಿ ಹೊಂದಿದ ದಿನಾಂಕ
1 1689 9 ಬಿ.ಎನ್. ಹಕ್ಕೀಂ 29754 221084 21699
2 1696 9ಎ ಎ.ಸಿ. ಹಿರೇಮಠ್ 010651 201084 21699
3 1712 10 ಟಿ.ಸಿ. ಚಂದ್ರಯ್ಯ 090553 221084 21699

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಹೆಚ್. ಕುರಿಯವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1545

ಶಿಕ್ಷಣ ಇಲಾಖೆ (ಸಮಿತಿಗಳು)ಭಾಗ-೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ೬೧೯

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆಕುಕ 487 ಹೆಚ್ಎಸ್‌ಹೆಚ್ 2010, ಬೆಂಗಳೂರು, ದಿನಾಂಕ: 6ನೇ ಅಕ್ಟೋಬರ್, 2010

ಕರ್ನಾಟಕ ಲೋಕಸೇವಾ ಆಯೋಗದಿಂದ ವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಗೊಂಡ ಡಾ|| ರಾಜೇಂದ್ರ ಕೆ.ಪಿ. ಇವರ ದಿನಾಂಕ:

9-8-2010ರಂದು ನಡೆದ ಕೌನ್ಸಿಲಿಂಗ್‌ನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಚಕ್ಕನಹಳ್ಳಿ, ರಾಮನಗರ ಜಿಲ್ಲೆಗೆ ಸ್ಥಳ ಆಯ್ಕೆ ಮಾಡಿಕೊಂಡಿದ್ದರನ್ವಯ ಸರ್ಕಾರದ ಅಧಿಸೂಚನೆ ಸಂಖ್ಯೆ: ಆಕುಕ 303 ಹೆಚ್.ಎಸ್.ಹೆಚ್. 2010, ದಿನಾಂಕ: 9-8-2010ರಂದು ಸ್ಥಳ ನೇಮಕಾತಿ ಆದೇಶ ಹೊರಡಿಸಲಾಗಿತ್ತು.

ಆದರೆ, ಸದರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹುದ್ದೆ ಖಾಲಿ ಇಲ್ಲದೆ ಇರುವುದರಿಂದ ಇವರ ಸ್ಥಳ ನೇಮಕಾತಿಯನ್ನು ಕೆಳಕಂಡಂತೆ ಮಾರ್ಪಡಿಸಿ

ಕೆ.ಪಿ.ಎಸ್.ಸಿ. ಆಯ್ಕೆ ಪಟ್ಟಿಯ ಕ್ರಮ ಸಂಖ್ಯೆ ವ್ಯೆದ್ಯರ ಹೆಸರು ಮತ್ತು ವಿಳಾಸ ಪ್ರವರ್ಗ ಜನ್ಮ ದಿನಾಂಕ ಸ್ಥಳ ಮಾರ್ಪಾಡು ನೇಮಕಾತಿ ಮಾಡಿದ ಸ್ಥಳ
279 ಡ ಾ|| ರಾಜೇಂದ್ರ ಕೆ.ಪಿ. ರಾಘವೇಂದ್ರ ನಿಲಯ 3ನೇ ಕ್ರಾಸ್, ಚರ್ಚ್ ರಸ್ತೆ ಹಿರಿಯೂರು ಪೋಸ್ಟ್, ಹಿರಿಯೂರು, ಚಿತ್ರದುರ್ಗ ಜಿ0್ಲೆ572143. S C 2 611976 ಪ ಾ ್ರಥಮಿಕ ಆರೋಗ್ಯ ಕೇಂದ್ರ, ಅಕ್ಕೂರು, ರಾಮನಗರ ತಾಲ್ಲೂಕು ರಾಮನಗರ ಜಿ0್ಲೆ

ಸದರಿಯವರು ವರ್ಗಾಯಿಸಿ ನೇಮಿಸಿದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸರ್ಕಾರವನ್ನೊಳಗೊಂಡಂತೆ ಸಂಬಂಧಪಟ್ಟವರಿಗೆ ಪ್ರಭಾರ ವರ್ಗಾವಣೆ ಪತ್ರ (ಸಿಟಿಸಿ) ಸಲ್ಲಿಸತಕ್ಕದ್ದು.

ಸರ್ಕಾರದ ಅಧಿಸೂಚನೆ ಸಂಖ್ಯೆ:ಆಕುಕ 303 ಹೆಚ್.ಎಸ್.ಹೆಚ್ 2010 ದಿನಾಂಕ 9-8-2010ರಲ್ಲಿನ ಷರತ್ತು ಮತ್ತು ನಿಭಂದನೆಗಳು ಮುಂದುವರೆಯುತ್ತವೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಚಿಕ್ಕೇಗೌಡ,

ಪಿ.ಆರ್. 1546

ಸರ್ಕಾರದ ಅಧೀನ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಸೇವೆಗಳು-1) PERSONNEL AND ADMINISTRATIVE REFORMS SECRETARIAT

NOTIFICATION

No: DPAR 604 SAS 2010, Bangalore, Dated 21st October, 2010

1. Sri Raghavan Suresh, IAS (KN 76), Principal Secretary to Government, Food Processing and Harvest

Technology Department is transferred with immediate effect and posted until further orders as Principal Secretary to Government & Special Officer, Service Manual, Department of Personal Administrative Reforms, Bangalore in the newly created Post.

2. Sri Bevis A. Coutinho, IAS (KN 77), Commissioner, Bangalore Metropolitan Regional Development Authority,

Bangalore is transferred with immediate effect and his services are continued in Urban Development Department for being posted as Chairman, Karnataka Urban Infrastructure Development & Finance Corporation, Bangalore posted until further orders, in the existing vacancy.

3. The services of Dr. S.M. Jaamdar, IAS (KN 80), Managing Director, Karnataka Power Corporation Limited, Bangalore are withdrawn from Energy Department with immediate effect and his services are placed at the disposal of Urban Development Department for being posted as Commissioner, Bangalore Metropolitan Regional Development Authority, Bangalore vice Sri B.A. Coutinho, IAS transferred.

Dr. S.M. Jaamdar, IAS is also placed in concurrent charge of the post of Chairman & Managing Director, Karnataka Public Lands Corporation, Bangalore with immediate effect and until further orders, relieving Sri M.A. Sadiq, IAS of additional charge.

4. The services of Sri Yogendra Tripathi, IAS (KN 85), Managing Director, Mysore Sales International Limited, Bangalore are withdrawn form Commerce & Industries Department with immediate effect and his services are placed at the disposal of Energy Department for being posted as Managing Director,Karnataka Power Corporation Limited, Bangalore, vice Dr. S.M. Jaamdar, IAS transferred.

5. The Services of Smt. Vandita Sharma, IAS (KN 86), Managing Director, Karnataka State Industrial Investment

and Development Corporation Ltd., Bangalore are withdrawn from Commerce & Industries Department with immediate effect and posted until further orders as Secretary to Government, Horticulture Department vice Sri S.G. Hegde, IAS transferred.

ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ಭಾಗ-೨ ೬೨೦

Smt. Vandita Sharma, IAS, is also placed in concurrent charge of the post of Principal Secretary to Government, Food Processing and Harvest Technology Department until further orders vice Sri Raghavan Suresh, IAS transferred.

6. The services of Sri Sandeep Dave, IAS (KN 87), waiting for posting are placed at the disposal of Commerce and Industries Department with immediate effect for being posted as Managing Director, Karnataka State Industrial Investment and Development Corporation Ltd., Bangalore vice Smt. Vandita Sharma, IAS transferred.

7. Dr. N. Nagambika Devi, IAS (KN 89), Commissioner for Collegiate Education, Bangalore is transferred with immediate effect & posted until further orders as Commissioner for Sericultural Development & Director of Sericulture, Bangalore reviving the cadre post vice Sri P. Manivannan, IAS transferred.

8. Sri. G.V. Kongawad, IAS (KN 90), Secretary to Government, Housing Department is transferred with immediate effect and his services are placed at the disposal of Urban Development Department for being posted as Managing Director, Karnataka Urban Water Supply & Drainage Board, Bangalore, in the existing vacancy.

9. Sri. S.G. Hegde, IAS (KN 90), Secretary to Government, Horticulture Department is transferred with immediate effect and posted until further orders as Registrar of Co-Operative Societies, Bangalore, in the existing vacancy.

10. Sri. G.L. Chandrasekaraiah, IAS (KN 92), waiting for posting is posted with immediate effect and posted until further orders as Director, Rural Infrastructure & E/o Joint Secretary to Government, Rural Development & Panchayat Raj Department, Bangalore in the existing vacancy.

11. Sri H.R. Srinivasa, IAS (BH 96), Additional Director, Food & Civil Supplies Department, Bangalore is

transferred with immediate effect & posted until further orders as Director of Mines & Geology, Bangalore vice Sri M.E. Shivalingamurthy, IAS transferred.

12. Sri. P. Manivannan, IAS (KN 98), Commissioner for Sericultural Development & Director of Sericulture,

Bangalore is transferred with immediate effect and his services are placed at the disposal of Energy Department for being posted as Managing Director, Bangalore Electricity Supply Company Limited, Bangalore vice Sri Tushar Giri Nath, IAS transferred.

13. Sri M.E. Shivalingamurthy, IAS (KN 98), Director of Mines & Geology, Bangalore is transferred with immediate effect and posted until further orders as Additional Director, Food & Civil Supplies Department, Bangalore, vice Sri H.R. Srinivasa, IAS transferred.

Sri M.E. Shivalingamurthy, IAS is also placed in concurrent charge of the post of Commissioner, Food, Civil Supplies & Consumer Affairs Department, Bangalore with immediate effect & until further orders, relieving Sri H.R. Srinivasa, IAS of concurrent charge.

14. Sri K. Ramanna Naik, IAS (KN 99), Commissioner for Religious and Charitable Endowment and E/o Joint

Secretary to Government, Revenue Department, Bangalore is transferred with immediate effect and posted until further orders as Deputy Inspector General of Registration & Stamps, Bangalore in the newly created post.

15. Sri Pankaj Kumar Pandey, IAS(KN 2000), waiting for posting is posted with immediate effect and until further orders as Joint Secretary to Government & E/o Joint Secretary to Chief Minister.

16. Sri M. Lakshminarayana, IAS, Secretary to Chief Minister is placed in additional charge of the post of Secretary to Government, Housing Department with immediate effect & until further orders vice Sri G.V. Kongawad, IAS transferred. 17, Sri B.G. Nandakumar, IAS, Joint Secretary to Government & E/o Joint Secretary to Chief Minister is placed in additional charge of the post of Commissioner for Religious and Charitable Endowment and E/o Joint Secretary to Government, Revenue Department, Bangalore with immediate effect & until further vice Sri. Ramanna Naik, IAS transferred.

18. Sri N. Krishnappa, (RD&PR Services), Director, Gram Swaraj, Rural Development & Panchayat Raj Department is transferred with immediate effect and until further orders as Chief Executive Officer, Zilla Panchayat, Kodagu, vice Sri A.B. Ibrahim, transferred.

By Order and in the Name of the Governor of Karnataka K.G.Anantha,

P.R.1548

Under Secretary to Government DP & AR (Services-I)

NOTIFICATION

No: DPAR 131 SFP 2010 , Bangalore, Dated 21st October, 2010

The Services of Sri K.S. Sugara, IFS (KN82), waiting for posting are placed at the disposal of Forest, Ecology & Environment Department with immediate effect for being posted as Chief Conservator of Forests and Member Secretary, Karnataka Bio-Diversity Board, Bangalore until further orders, in the downgraded post vice Sri R.C.Prajapathi, IFS, retired. The Services of Smt. Anitha S. Arekal, IFS (KN 89), waiting for posting are placed at the disposal of Minor Irrigation Department with immediate effect for being posted as Conservator of Forests and Director, Planning & Implementation, Karnataka Jalasamvardhana Yojana Sangha, Bangalore until further orders vice Sri Prabhash Chandra Ray, IFS transferred.

ಭಾಗ-೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ೬೨೧

Sri S.Manikandan, IFS (KN 2001), Deputy Conservator of Forests & Scientific officer, Forest, Ecology &

Environment Department, Bangalore is transferred with immediate effect and posted until further orders as Deputy Conservator of Forests (Territorial), Bidar Division, Bidar in the existing vacancy.

By Order and in the Name of the Governor of Karnataka

ASHOK P.ATRE,

Under Secretary to Government, P.R. 1549

DP & AR (Services-IV)

NOTIFICATION

No: DPAR 202 SPS 2010 , Bangalore, Dated 21st October, 2010

Shri K.V.Sridhar IPS (KN 99), waiting for posting is posted with immediate effect and until further orders as Deputy Commandant General,Home Guards & E/o Deputy Director of Civil Defence, Bangalore in the existing vacancy.

By Order and in the Name of the Governor of Karnataka

ASHOK P.ATRE,

Under Secretary to Government, P.R. 1550

DP & AR (Services-IV)

NOTIFICATION

No: DPAR 152 SFP 2010 , Bangalore, Dated 21st October, 2010

As per Rule 16(1) of AIS (DCRB)Rules, 1958, the following All India Service officers borne on Karnataka Cadre shall retire from service during the year 2011 on the dates mentioned in column (4) against their names on attaining the age of superannuation of 60 Years.

Sl. No Name & Present Designation of the officer Date of Birth Date of Retirement on Superannuation
(1) (2) (3) (4)
1 Sri S. Venugopal, IFS (KN 77)Additional Principal Chief Conservator of Forests, Headquarters, Aranya Bhavan, Malleswaram, Bangalore-560 003. 03/03/1951 31/03/2011
2. Dr.S.Rajendran,IFS(KN77) Additional Principal Chief Conservator of Forests and Joint Managing Director, Karnataka Forest Development Corporation, Malleswaram, Bangalore-560 003. 24/10/1951 31/10/2011
3 Sri.N.D.Tiwari, IFS(KN 78) Additional Principal Chief Conservator of Forests and Managing Director, Jungle Lodges & Resorts Ltd, M.G. Road, Bangalore-560001 15/11/1951 30/11/2011
4 Sri K.S. Aralikatti, IFS (KN 85) Chief Conservator of Forests & Director (Forests) The Mysore Paper Mills Ltd., Bhadravathi. 01/06/1951 31/05/2011
5 Sri.M.V.Krishne Gowda,IFS (KN 85) Conservator of Forests, Research, Madikeri. 01/09/1951 31/08/2011
1 Sri Ajai Kumar Singh, IPS (KN.74) Director General & Inspector General of Police, Nrupathunga Road, Bangalore. 06/01/1951 31/01/2011
2 Dr.Jija Madhavan Harisingh, IPS (KN 75) Director General of Police, Commandant General, Homeguards, E/o Director Civil Defence and Director, Fire Force, Bangalore. 08/01/1951 31/01/2011
3 Sri S.C. `Saxena, IPS (KN 76) Director General of Police & Chairman & Managing Director, Karnataka State Police Housing Corporation ltd, Bangalore. 15/01/1951 31/01/2011
4 Dr.D.V.Guruprasad, IPS (KN 76) COD, Special Units, Economic Offences, Bangalore. 10/07/1951 31/07/2011
5 Sri S.T.Ramesh IPS (KN 76) Director General of Police, (Training), Bangalore. 04/07/1951 31/07/2011
6. Sri. Achutha Rao, IPS (KN 76) Additional Director General of Police, Crimes & Technical Services, Bangalore. 11/11/1951 30/11/2011
7 Sri.M.K.Srivastava, IPS (KN 77) Additional Director General of Police , Communication Logistic and Modernisation, Bangalore. 01/05/1951 30/04/2011
8 Sri Kuchanna Srinivasan, IPS (KN 78) Additional Director General of Police and IG (Prisons), Bangalore. 09/10/1951 31/10/2011
9 Sri, Udayan Mukerji, IPS (KN 80) Joint Secretary (Personnel) Ministry of External Affairs, Government of India, New Delhi. 26/09/1951 30/09/2011
10 Sri R.S.Harihar, IPS (KN 95) Deputy Inspector General of Police, Railways, Bangalore. 01/06/1951 31/05/2011
ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ಭಾಗ-೨ ೬೨೨

P.R. 1551

By Order and in the Name of the Governor of Karnataka ASHOK P.ATRE, Under Secretary to Government, DP & AR (Services-IV)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 312 ಎಲ್ಎಸ್ಐ 2010, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2010

ಡಾ|| ಕೆ. ಟಿ. ಮಂಜುನಾಥ್, ವಿಮಾ ವೈದ್ಯಾಧಿಕಾರಿ, ಕಾರ್ಮಿಕ ರಾಜ್ಯ ವಿಮಾ ಚಿಕಿತ್ಸಾಲಯ, ಬೆಳಗೊಳ ಇವರು ದಿನಾಂಕ:

12-08-2005ರಂದು ಕಾ.ರಾ.ವಿ. ಇಲಾಖೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು ಇವರ ಪರಿವೀಕ್ಷಣಾ ಅವಧಿಯನ್ನು ದಿನಾಂಕ: 12-08-2007 ರಿಂದ 08-11-2009ರ ತನಕ ಕರ್ನಾಟಕ ನಾಗರೀಕ ಸೇವಾ (ಪರಿವೀಕ್ಷಣಾ) ನಿಯಮಾವಳಿಗಳು 1977ರ ನಿಯಮ 4(1)(i)ರ ಅಡಿಯಲ್ಲಿ ವಿಸ್ತರಿಸಿ, ಇದೇ ನಿಯಮಾವಳಿಗಳ ನಿಯಮ 5 (1)ರಡಿಯಲ್ಲಿ ದಿನಾಂಕ: 09-11-2009ರಂದು ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಘೋಷಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ,

ಪೀಠಾಧಿಕಾರಿ,

ಕಾರ್ಮಿಕ ಇಲಾಖೆ,

ಪಿ.ಆರ್. 1552

(ಕಾರಾವಿ ಯೋ (ವೈ) ಸೇವೆಗಳು) ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 147 ಎಲ್ಎಜಿ 2010, ಬೆಂಗಳೂರು, ದಿನಾಂಕ: 23ನೇ ಅಕ್ಟೋಬರ್, 2010

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ: 10-05-2010ರಿಂದ ಮುಂದಿನ ಆದೇಶದವರೆಗೆ ಅಥವಾ ಹೊಸದಾಗಿ ಸರ್ಕಾರಿ ವಕೀಲರನ್ನು ನೇಮಿಸುವವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಆರ್.ಬಿ.ಕೂಡ್ಲಿ, ವಕೀಲರು, ಇವರನ್ನು ಧಾರವಾಡ ಜಿಲ್ಲೆಯ ಹುಬ್ಬಳ್ಳಿಯ ಅಪರ ಸರ್ಕಾರಿ ವಕೀಲರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ನಾ. ಮಹಾಲಕ್ಷ್ಮಮ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1) ಪಿ.ಆರ್. 1553

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

ಭಾಗ-೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ೬೨೩

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 389 ಸಅಸೇ 2010, ಬೆಂಗಳೂರು, ದಿನಾಂಕ: 26ನೇ ಅಕ್ಟೋಬರ್, 2010

ಶ್ರೀ ಕೆ. ರಾಜಪ್ಪ, ಉಪ ನಿರ್ದೇಶಕರು, ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ, ಪ್ರಸ್ತುತ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ (ದಕ್ಷಿಣ ವಿಭಾಗ), ಬೆಂಗಳೂರು, ಇವರನ್ನು ಸಾರ್ವಜನಿಕ ಹಿತ ದೃಷ್ಠಿಯಿಂದ ದಿನಾಂಕ:

05-08-2010ರಿಂದ ಜಾರಿಗೆ ಬರುವಂತೆ ಮಾನ್ಯ ಅಬಕಾರಿ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿ ಇವರ ಸೇವೆಯು ಅಗತ್ಯವಿರುವವರೆಗೂ ಅಥವಾ ಮಾನ್ಯ ಸಚಿವರ ಪದಾವಧಿಯವರೆಗೂ ಅಥವಾ ಮುಂದಿನ ಆದೇಶದವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ. ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1554

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3).

ಶಿಕ್ಷಣ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಡಿ 149 ಡಿಸಿಇ 2010, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010

ಕಾಲೇಜು ಶಿಕ್ಷಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಗ್ರೇಡ್-1 ಪ್ರಾಂಶುಪಾಲರ ಹುದ್ದೆಗಳಿಗೆ ಆಯ್ಕೆ ಶ್ರೇಣಿ ಉಪನ್ಯಾಸಕರುಗಳಿಂದ ಭರ್ತಿ ಮಾಡಲು ದಿನಾಂಕ: 16-02-2009ರಂದು ಜರುಗಿದ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಬಡ್ತಿ ವಲಯದಲ್ಲಿದ್ದ 78 ಆಯ್ಕೆ ಶ್ರೇಣಿ ಉಪನ್ಯಾಸಕರುಗಳು ಪ್ರಾಂಶುಪಾಲರು ಗ್ರೇಡ್-1 ಹುದ್ದೆಗೆ ಸ್ಥಾನಪನ್ನ ಬಡ್ತಿ ಪಡೆಯಲು ಅರ್ಹರಿರುವುದಾಗಿ ಶಿಫಾರಸ್ಸು ಮಾಡಿದೆ. ಕಾಲೇಜು ಶಿಕ್ಷಣ ಇಲಾಖೆಯಲ್ಲಿ ಕಾರ್ಯಭಾರಕ್ಕನುಗುಣವಾಗಿ 60 ಪ್ರಾಂಶುಪಾಲರು ಗ್ರೇಡ್-1 ಹುದ್ದೆಗಳು ಖಾಲಿ ಇದ್ದುದರಿಂದ ಬಡ್ತಿಗೆ ಶಿಫಾರಸ್ಸುಗೊಂಡ ಒಟ್ಟು 78 ಆಯ್ಕೆ ಶ್ರೇಣಿ ಉಪನ್ಯಾಸಕರುಗಳ ಪೈಕಿ 60 ಆಯ್ಕೆ ಶ್ರೇಣಿ ಉಪನ್ಯಾಸಕರನ್ನು ಮಾತ್ರ ಸರ್ಕಾರಿ ಆದೇಶ ಸಂಖ್ಯೆ: ಇಡಿ 339 ಡಿಸಿಇ 2008 ದಿನಾಂಕ: 17-06-2009ರನ್ವಯ ಗ್ರೇಡ್-1 ಪ್ರಾಂಶುಪಾಲರಾಗಿ ಬಡ್ತಿ ನೀಡಿ ಆದೇಶ ಹೊರಡಿಸಲಾಗಿತ್ತು.

ಈ ಹಿಂದೆ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಶಿಫಾರಸ್ಸುಗೊಂಡು ಇನ್ನು ಗ್ರೇಡ್-1 ಪ್ರಾಂಶುಪಾಲರಾಗಿ ಬಡ್ತಿ ನೀಡಬೇಕಾಗಿರುವ 18 ಜನ ಆಯ್ಕೆ ಶ್ರೇಣಿ ಉಪನ್ಯಾಸಕರುಗಳು ಸರ್ಕಾರಕ್ಕೆ ಹಲವಾರು ಮನವಿಗಳನ್ನು ಸಲ್ಲಿಸಿ ತಮಗೆ ಗ್ರೇಡ್-1 ಪ್ರಾಂಶುಪಾಲರ ಬಡ್ತಿ ಆದೇಶ ಹೊರಡಿಸುವಂತೆ ಕೋರಿರುವ ಹಿನ್ನಲೆಯಲ್ಲಿ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಶಿಫಾರಸ್ಸುಗೊಂಡಿರುವ 18 ಜನ ಆಯ್ಕೆ ಶ್ರೇಣಿ ಉಪನ್ಯಾಸಕರುಗಳಿಗೆ ಖಾಲಿ ಹುದ್ದೆಗಳು ಲಭ್ಯವಿಲ್ಲದ ಕಾರಣ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಆ ಮಧ್ಯೆ ದಿನಾಂಕ: 26-12-2009ರ ಸರ್ಕಾರಿ ಆದೇಶ ಸಂಖ್ಯೆ: ಇಡಿ 37 ಯುಎನ್ಇ 2009ರಲ್ಲಿ ಕಾಲೇಜು ಶಿಕ್ಷಣ ಇಲಾಖೆಯಲ್ಲಿನ ಉಪನ್ಯಾಸಕರು/ಪ್ರಾಂಶುಪಾಲರುಗಳಿಗೆ ಪರಿಷ್ಕøತ ಯುಜಿಸಿ ವೇತನ ಶ್ರೇಣಿಗಳನ್ನು ವಿಸ್ತರಿಸಿ ಪ್ರಾಂಶುಪಾಲರು ಗ್ರೇಡ್-1 ವೃಂದದ ಬದಲಾಗಿ ಪ್ರಿನ್ಸಿಪಾಲ್ ಆಫ್ ಯುಜಿ ಎಂದು ಬದಲಾಯಿಸಿದ್ದರೂ, ಈ ವೃಂದದ ಹುದ್ದೆಗಳನ್ನು ನೇರ ನೇಮಕಾತಿಯಿಂದ ಭರ್ತಿ ಮಾಡಲು ಆದೇಶಿಸಲಾಗಿದ್ದರೂ ಸಹ ಈ ಆದೇಶಗಳು ಅನುಷ್ಠಾನಗೊಳಿಸಲಾಗಿರುವುದಿಲ್ಲ. ಆದ್ದರಿಂದ ಪ್ರಸ್ತಾಪಿತ ಇಲಾಖಾ ಮುಂಬಡ್ತಿ ಸಮಿತಿ ಸಭೆಯಲ್ಲಿ ಮುಂಬಡ್ತಿಗೆ ಶಿಫಾರಸ್ಸುಗೊಂಡ ಕಾಲೇಜು ಶಿಕ್ಷಣ ಇಲಾಖೆಯ ಈ ಕೆಳಕಂಡ 18 ಜನ ಆಯ್ಕೆ ಶ್ರೇಣಿ ಉಪನ್ಯಾಸಕರುಗಳಿಗೆ ಪ್ರಾಂಶುಪಾಲರು ಗ್ರೇಡ್-1 ವೃಂದಕ್ಕೆ ಯುಜಿಸಿ ವೇತನ ಶ್ರೇಣಿಯಡಿ ಈ ಕೂಡಲೇ ಜಾರಿಗೆ ಬರುವಂತೆ ಸ್ಥಾನಪನ್ನ ಪದೋನ್ನತಿ ನೀಡಲಾಗಿದೆ.

ಕ್ರಮ ಸಂಖ್ಯೆ ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಸ್ಥಳ
1 ಕೃಐ್ಣಯ್ಯ ಎಂ.ಯು, ಸಮಾಜಶಾಸ ್ರ ಆಯ್ಕೆ ಶ್ರೇಣಿ ಉಪನ್ಯಾಸಕರು ್ತ
2 ವೀರೇಂದ್ರ ಕುಮಾರ ಬಿ.ಪಿ., ಕನ್ನಡ ಆಯ್ಕೆ ಶ್ರೇಣಿ ಉಪನ್ಯಾಸಕರು
3 ಬಾಲರಾಜ ಬಿ. ರಸಾಯನಶಾಸ ್ರ ಆಯ್ಕೆ ಶ್ರೇಣಿ ಉಪನ್ಯಾಸಕರು ್ತ
4 ದೇವರಪ್ಪ ಡಿ. ರಸಾಯನಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
5 ಶಿವಲಿಂಗಪ್ಪ ಸಿ. ಕನ್ನಡ ಆಯ್ಕೆ ಶ್ರೇಣಿ ಉಪನ್ಯಾಸಕರು
6 ಶೋಭಾ ಬಿ. ಡಿ. ಸಂಸ್ಕøತ ಆಯ್ಕೆ ಶ್ರೇಣಿ ಉಪನ್ಯಾಸಕರು
7 ಗೋವಿಂದಪ್ಪ ವಿ. ಸಮಾಜಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
8 ವೆಂಕಟರಮಣರೆಡ್ಡಿ ಕೆ. ಬಿ. ರಾಜ್ಯಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
9 ಸಹದೇವ, ಇತಿಹಾಸ ಆಯ್ಕೆ ಶ್ರೇಣಿ ಉಪನ್ಯಾಸಕರು
10 ಮಂಜುನಾಥ ಕೆ. ಟಿ. ರಸಾಯನಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
11 ಸುನಂದ ಡಿ. ಭೌತಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
12 ನಾಗಣ್ಣ ಬಿ. ಕೆ. ವಾಣಿಜ್ಯಶಾಸ ್ರ ಆಯ್ಕೆ ಶ್ರೇಣಿ ಉಪನ್ಯಾಸಕರು ್ತ
13 ವೆಂಕಟಶಿವಾರೆಡ್ಡಿ ಹೆಚ್. ರಸಾಯನಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
14 ಸಿದ್ದಪ್ಪ ಎಸ್. ಅರ್ಥಶಾಸ ್ರ ಆಯ್ಕೆ ಶ್ರೇಣಿ ಉಪನ್ಯಾಸಕರು ್ತ
15 ಸಣ್ಣಮ್ಮ ಟಿ. ವಿ. ಭೌತಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
16 ಪೂರ್ಣಚಂದ್ರ ತೇಜಸ್ವಿ ಜೆೆ. ರೇಐ್ಮೆ ಕೃಷಿ ಆಯ್ಕೆ ಶ್ರೇಣಿ ಉಪನ್ಯಾಸಕರು
17 ಪ್ರಸಾದ ಕೆ. ವಾಣಿಜ್ಯಶಾಸ ್ರ ಆಯ್ಕೆ ಶ್ರೇಣಿ ಉಪನ್ಯಾಸಕರು ್ತ
18 ಶಾಹೀದಾ ಬೇಗಂ, ಸಸ್ಯಶಾಸ್ತ್ರ ಆಯ್ಕೆ ಶ್ರೇಣಿ ಉಪನ್ಯಾಸಕರು
ಕರ್ನಾಟಕ ರಾಜ್ಯಪತ ್ರ, ಗುರುವಾರ, ನವೆಂಬರ್ ೨೫, ೨೦೧೦ ಭಾಗ-೨ ೬೨೪

ಮೇಲ್ಕಂಡ ಗ್ರೇಡ್-1 ಪ್ರಾಂಶುಪಾಲರುಗಳಿಗೆ ಕೌನ್ಸಿಲಿಂಗ್ ನಡೆಸುವ ಮುಖಾಂತರ ಕಾಲೇಜು ಶಿಕ್ಷಣ ಆಯುಕ್ತರು ಸ್ಥಳ ನಿಯುಕ್ತಿ ಆದೇಶ ನೀಡುವುದು. ಬಡ್ತಿ ಹೊಂದಿದ ಆಯ್ಕೆ ಶ್ರೇಣಿ ಉಪನ್ಯಾಸಕರುಗಳು ಸ್ಥಳನಿಯುಕ್ತಿಗೊಳಿಸುವ ಸ್ಥಳ/ಹುದ್ದೆಯಲ್ಲಿ 15 ದಿವಸಗಳೊಳಗಾಗಿ ಕರ್ತವ್ಯಕ್ಕೆ ಹಾಜರಾಗಿ ಪ್ರಭಾರ ವರ್ಗಾವಣೆ ಪ್ರಪತ್ರವನ್ನು ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೂ ಕಳುಹಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್. ಎಂ. ನಂದಕುಮಾರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1555

ಶಿಕ್ಷಣ ಇಲಾಖೆ.

ಇಂಧ ನ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಇಎನ್ 98 ಸಮನ್ವಯ 2010, ಬೆಂಗಳೂರು, ದಿನಾಂಕ: 26ನೇ ಅಕ್ಟೋಬರ್, 2010

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 604 ಎಸ್ಎಎಸ್ 2010 ದಿನಾಂಕ: 21-10-2010ರಲ್ಲಿ ಶ್ರೀ ಪಿ. ಮಣಿವಣ್ಣನ್ ಭಾ.ಆ.ಸೇ. (ಕೆಎನ್ 98) ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತರು ಹಾಗೂ ರೇಷ್ಮೆ ನಿರ್ದೇಶಕರು ಇವರನ್ನು ವರ್ಗಾವಣೆಗೊಳಿಸಿ, ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಇಲ್ಲಿಗೆ ಶ್ರೀ ತುಷಾರ್ ಗಿರಿನಾಥ್ ಭಾ.ಆ.ಸೇ. ಇವರ ವರ್ಗಾವಣೆಯಿಂದ ತೆರವಾದ ಸ್ಥಳಕ್ಕೆ ನೇಮಕ ಮಾಡಲು ಇವರ ಸೇವೆಯನ್ನು ಇಂಧನ ಇಲಾಖೆಗೆ ನೀಡಲಾಗಿದೆ.

ಶ್ರೀ ಪಿ. ಮಣಿವಣ್ಣನ್ ಭಾ.ಆ.ಸೇ. ಇವರನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ಮರುಸ್ಥಳ ನಿಯುಕ್ತಿಗೊಳಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್. ಬಿ. ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1556

ಇಂಧನ ಇಲಾಖೆ.

PERSONNEL AND ADMINISTRATIVE REFORMS SECRETARIAT

NOTIFICATION

No: DPAR 604 SAS 2010, Bangalore, Dated 23rd October 2010

Sri Sandeep Dave, IAS, Managing Director, Karnataka State Industrial Investment and Development

Corporation Ltd., Bangalore, is placed in additional charge of the post of Managing Director, Mysore Paper Mills Limited with immediate effect & until further orders, relieving Sri Yogendra Tripathi, IAS of additional charge.

Sri N. Sriraman, IAS, Managing Director, Mysore Minerals Limited is placed in additional charge of the post the Managing Director, Mysore Sales International Limited with immediate effect & until further orders vice Sri Yogendra Tripathi, IAS transferred.

By Order and in the Name of the Governor of Karnataka, K.G.ANANTHA,

P.R.1557

Under Secretary to Government DP & AR (Services-I)

Cite this issue. Karnataka Gazette, Government of Karnataka, 25 November 2010. Indian Gazettes, https://egazette.servantsofknowledge.in/details/in.gazette.karnataka_new.2010-11-25.Part-2/. Archive identifier in.gazette.karnataka_new.2010-11-25.Part-2.