KA/ BG-GPO / 2515 / WPP-47 / 2009-2011
ಸಂಪುಟ ೧೪೫ ಬೆಂಗಳೂರು, ಗುರುವಾರ, ಡಿಸೆಂಬರ್ ೨, ೨೦೧೦ (ಮಾರ್ಗಶಿರ ೧೧, ಶಕ ವರ್ಷ ೧೯೩೨) ಸಂಚಿಕೆ ೪೭
ಭಾಗ – ೨
ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,
ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು
PERSONNEL AND ADMINISTRATIVE REFORMS SECRETARIAT
NOTIFICATION
No: DPAR 160 SFP 2010, Bangalore, Dated 23rd October, 2010
Sri N. Devaraj, IFS (KN 2003) Deputy Conservator of Forests, Mysore Division, Mysore is transferred with immediate effect and posted until further orders as Deputy Conservator of Forests (Territorial), Bellary Division, Bellary in the existing vacancy.
By Order and in the Name of the Governor of Karnataka, ASHOK P. ATRE,
P.R.1558
Under Secretary to Government, DP & AR (Services-IV)
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಒಇ 357 ಪೊಸಿಪ 2010, ಬೆಂಗಳೂರು, ದಿನಾಂಕ: 27ನೇ ಅಕ್ಟೋಬರ್, 2010
ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಪೊಲೀಸ್ ಇನ್ಸ್ಪೆಕ್ಟರ್ (ನಿಸ್ತಂತು)ರವರುಗಳಿಗೆ ವೇತನ ಶ್ರೇಣಿ ರೂ. 14050- 25050ರ, ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ನಿಸ್ತಂತು) ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ
| ಕ್ರಮ ಸಂಖ್ಯೆ | ಅಧಿಕಾರಿಯ ಹೆಸರು ಶ್ರೀಯುತರುಗಳು: | ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ | ಮುಂಬಡ್ತಿಯ ನಂತರ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆ |
| 1 | ಎಸ್. ಬಿ. ಆವಂತಿ | ಪಿ.ಐ. (ನಿಸ್ತಂತು), ಜ್ಲಿಾ ನಿಯಂತ್ರಣಾ ಕೊಠಡಿ, ಬೆಂಗಳೂರು | ಡಿವೈ.ಎಸ್.ಪಿ. (ನಿಸ್ತಂತು), ಕೇಂದ್ರ ವಲಯ ಕಛೇರಿ, ಬೆಂಗಳೂರು ,ಖಾಲಿ ಹುದ್ದೆ |
| 2 | ಆರ್. ವೆಂಕಟೇಶ್ | ಪಿ.ಐ. (ನಿಸ್ತಂತು), ಕೇಂದ್ರ ತಾಂತ್ರಿಕ ಉಗ್ರಾಣ, ಬೆಂಗಳೂರು. | ಡಿವೈ.ಎಸ್.ಪಿ. (ನಿಸ್ತಂತು), ಕಿ ್ರಪ್ಟೋ ಮತ್ತು ತರಬೇತಿ ,ಖಾಲಿ ಹುದ್ದೆ. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಎನ್. ರವಿಪ್ರಕಾಶ್,
(೬೨೫)
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ-೨ ೬೨೬ಅಧಿಸೂಚನೆ
ಸಂಖ್ಯೆ: ಒಇ 311 ಪೊಸಿಪ 2010, ಬೆಂಗಳೂರು, ದಿನಾಂಕ: 27ನೇ ಅಕ್ಟೋಬರ್, 2010
ರಾಜ್ಯ ಪೊಲೀಸ್ ಇಲಾಖೆಯ ಈ ಕೆಳಕಂಡ ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ)ರವರುಗಳಿಗೆ ವೇತನ ಶ್ರೇಣಿ ರೂ. 18150-26925ರ, ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಸಶಸ್ತ್ರ) ಹುದ್ದೆಗೆ ಮುಂಬಡ್ತಿ ನೀಡಿ ಈ ಕೂಡಲೇ ಜಾರಿಗೆ ಬರುವಂತೆ ಹಾಗೂ
| ಕ್ರಮ ಸಂಖ್ಯೆ | ಅಧಿಕಾರಿಯ ಹೆಸರು ಶ್ರೀಯುತರುಗಳು: | ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆ | ಮುಂಬಡ್ತಿಯ ನಂತರ ಸ್ಥಳ ನಿಯುಕ್ತಿಗೊಳಿಸಿದ ಹುದ್ದೆ |
| 1 | ಆರ್. ಎ. ಪಾರಶೆಟ್ಟಿ | ಎ.ಸಿ.ಪಿ. ಸಿ.ಎ.ಆರ್. ಮೈಸೂರು ನಗರ | ಡಿ.ಸಿ.ಪಿ. ಸಿ.ಎ.ಆರ್. ಮಂಗಳೂರು ನಗರ,ಖಾಲಿ ಹುದ್ದೆ |
| 2 | ಎಸ್. ಜಿ. ಓತಗೇರಿ | ಡಿವೈ.ಎಸ್.ಪಿ. ಪಿ.ಡಿ.ಎಂ.ಎಸ್. ಯಲಹಂಕ, ಬೆಂಗಳೂರು. | ಎಸ್.ಪಿ. ಹಾಗೂ ಪ್ರಾಚಾರ್ಯರು, ಸಶಸ್ತ್ರ ತರಬೇತಿ ಶಾೆ, ಹಗರಿ , ಹೊಸದಾಗಿ ಸೃಜಿಸಿದ ಹುದ್ದೆ. |
ಮೇಲ್ಕಂಡ ಮುಂಬಡ್ತಿಯನ್ನು ಡಿವೈ.ಎಸ್.ಪಿ. (ಸಶಸ್ತ್ರ) ವೃಂದದ ಅಂತಿಮ ಜೇಷ್ಠತಾ ಪಟ್ಟಿಯಲ್ಲಿನ ಜೇಷ್ಠತೆಗೆ ಒಳಪಟ್ಟು ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಎನ್. ರವಿಪ್ರಕಾಶ್, ಸರ್ಕಾರದ ಅಧೀನ ಕಾರ್ಯದರ್ಶಿ, ಒಳಾಡಳಿತ ಇಲಾಖೆ. (ಪೊಲೀಸ್ ಸೇವೆಗಳು) ಪಿ.ಆರ್. 1560
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಅಪಜೀ 213 ಅಪಸೇ 2010, ಬೆಂಗಳೂರು, ದಿನಾಂಕ: 26ನೇ ಅಕ್ಟೋಬರ್, 2010
ಕರ್ನಾಟಕ ರಾಜ್ಯ ಅರಣ್ಯ ಸೇವೆಗೆ ಸೇರಿದ ಶ್ರೀ ಜಿ.ಎಸ್. ನಾಯಕ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಇವರಿಗೆ ದಿನಾಂಕ 31-10-2010ರಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 285 (1)(ಎ) ಪ್ರಕಾರ ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ಹೊಂದಲು ಸರ್ಕಾರದ ಅನುಮತಿ ನೀಡಲಾಗಿದೆ.
ಸದರಿ ಅಧಿಕಾರಿಯಿಂದ ಸರ್ಕಾರಕ್ಕೆ ಏನಾದರು ಬಾಕಿ ಬರಬೇಕಾಗಿದ್ದಲ್ಲಿ ಅದನ್ನು ಅವರ ನಿವೃತ್ತಿ ಸೌಲಭ್ಯಗಳಿಂದ ಕಡಿತಗೊಳಿಸತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ವಡಗಾವೆ ಬಸವರಾಜ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ. (ಸೇವೆಗಳು) ಪಿ.ಆರ್. 1561
ಕಾರ್ಮಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಾಇ 85 ಎಲ್ಎಸ್ಐ 2010, ಬೆಂಗಳೂರು, ದಿನಾಂಕ: 18ನೇ ಅಕ್ಟೋಬರ್, 2010
ಸರ್ಕಾರದ ಆದೇಶ ಸಂಖ್ಯೆ : ಕಾಇ 356 ಎಲ್ಎಸ್ಐ 95, ದಿನಾಂಕ: 04-09-2006ರಲ್ಲಿನ ಅವಕಾಶದಂತೆ ಡಾ|| ಎಲ್.
ಗೋವಿಂದನಾಯಕ್, ವಿಮಾ ವೈದ್ಯಾಧಿಕಾರಿ, ಕಾರಾವಿ ಚಿಕಿತ್ಸಾಲಯ, ವಾಡಿ ಇವರು ಯಾವುದೇ ಮುಂಬಡ್ತಿಯನ್ನು ಪಡೆಯದೆ ಸತತವಾಗಿ ಸೇವೆ ಸಲ್ಲಿಸಿರುವ ಕಾರಣ 07-12-2007ರಿಂದ ಜಾರಿಗೆ ಬರುವಂತೆ 06 ವರ್ಷಗಳ ಹಾಗೂ 13 ವರ್ಷಗಳ ಅವಧಿಗೆ ಕ್ರಮವಾಗಿ ರೂ. 15200-25650 ಮತ್ತು ರೂ. 18150-26925ಗಳ ವೇತನ ಶ್ರೇಣಿಯಲ್ಲಿ 02 ಕಾಲಬದ್ದ ಪದೋನ್ನತಿಗಳನ್ನು ಮಂಜೂರು ಮಾಡಲಾಗಿದೆ. ಈ ಸೌಲಭ್ಯವನ್ನು ಮಂಜೂರು ಮಾಡಿದ ದಿನಾಂಕದಿಂದ ಮುಖ್ಯ ವಿಮಾ ವೈದ್ಯಾಧಿಕಾರಿಯೆಂದು (Chief Insurance Medical Officer) ಇವರ ಪದನಾಮವನ್ನು ನಿಗಧಿಪಡಿಸಿದೆ.
ಈ ಕಾಲಬದ್ದ ಪದೋನ್ನತಿ ಸೌಲಭ್ಯವು ಸರ್ಕಾರದ ಅಧಿಸೂಚನೆ ಸಂಖ್ಯೆ : ಕಾಇ 8 ಎಲ್ಎಸ್ಐ 2008, ದಿನಾಂಕ: 05-12- 2008ರಂದು ಹೊರಡಿಸಿರುವ ಅಧಿಸೂಚನೆಯ ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಗೋವಿಂದಸ್ವಾಮಿ,
ಪೀಠಾಧಿಕಾರಿ, ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೬೨೭
ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಮತ್ತು ಪ್ರವಾಸೋದ್ಯಮ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಕಸಂವಾಪ್ರ 19 ಪ್ರವಾಸಿ 2010, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2010
ಶ್ರೀ ಸಿ. ನಾಗರಾಜ, ಸಹಾಯಕ ನಿರ್ದೇಶಕರು, ಪ್ರಾದೇಶಿಕ ಪ್ರವಾಸಿ ಕಛೇರಿ, ಪ್ರವಾಸೋದ್ಯಮ ಇಲಾಖೆ, ಬಾಗಲಕೋಟೆ ಇವರಿಗೆ ಉಪನಿರ್ದೇಶಕರ ವೇತನ ಶ್ರೇಣಿ ರೂ. 14050-25050-ಗ್ರೂಪ್ ``ಎ" ಕಿರಿಯ ವೇತನ ಶ್ರೇಣಿ, ವೃಂದಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸ್ಥಾನಪನ್ನ ಆಧಾರದಲ್ಲಿ ಮುಂಬಡ್ತಿ ನೀಡಿ ಪ್ರವಾಸೋದ್ಯಮ ಇಲಾಖೆ, ಕೇಂದ್ರ ಕಛೇರಿ, ಬೆಂಗಳೂರು ಇಲ್ಲಿನ ಉಪ ನಿರ್ದೇಶಕರು (ಆಡಳಿತ) ಖಾಲಿ ಹುದ್ದೆಗೆ ನೇಮಿಸಿ ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್. ನಾರಾಯಣಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 1563
ಕನ್ನಡ ಮತ್ತು ಸಂಸ್ಕøತಿ, ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆ.
ಯುವಜನ ಸೇವಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಯುಸೇಇ 104 ಯುಇಸೇ 2010, ಬೆಂಗಳೂರು, ದಿನಾಂಕ: 12ನೇ ಅಕ್ಟೋಬರ್, 2010
ಶ್ರೀ ಎಂ. ಎನ್. ಸಿದ್ದರಾಮಪ್ಪ, ವಾಲಿಬಾಲ್ ತರಬೇತುದಾರರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಅವರಿಗೆ ಅದೇ ಹುದ್ದೆಯಲ್ಲಿ 15 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಧಿಕೃತ ಜ್ಞಾಪನ ಸಂಖ್ಯೆ: ಎಫ್ಡಿ 25 ಎಸ್ಆರ್ಪಿ 91, ದಿನಾಂಕ: 01-09-1993ರನ್ವಯ ದಿನಾಂಕ: 17-06-2009 ರಿಂದ ಜಾರಿಗೆ ಬರುವಂತೆ ಸ್ವಯಂ ಚಾಲಿತ ಬಡ್ತಿ ನೀಡಿ ಅವರ ವೇತನವನ್ನು ವೇತನಶ್ರೇಣಿ 12000-300-12300-350- 14400-400-16800-450-19500-525-22650-600-23850ರಲ್ಲಿ ದಿನಾಂಕ: 16-07-2009 ರಿಂದ ಜಾರಿಗೆ ಬರುವಂತೆ 15600+400= ರೂ. 16000ಕ್ಕೆ ನಿಗಧಿಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ಎಸ್. ಶಿವರಾಮ್,
ಸರ್ಕಾರದ ಅಧೀನ ಕಾರ್ಯದರ್ಶಿ,
ಯುವಜನ ಸೇವಾ ಇಲಾಖೆ ಪಿ.ಆರ್. 1564
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 250 ಆಸೇವ 2010, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2010
ಈ ಕೆಳಕಂಡ ಕೆ.ಎ.ಎಸ್. (ಸೂಪರ್ ಟೈಂ ಸ್ಕೇಲ್ / ಆಯ್ಕೆ ಶ್ರೇಣಿ/ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಹುದ್ದೆಗಳಿಗೆ
| ಕ್ರಮ ಸಂಖ್ಯೆ | ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ಶ್ರೀಯುತರು: | ವರ್ಗಾಯಿಸಿ ನೇಮಿಸಾದ ಹುದ್ದೆ |
| 1 | ಡಿ. ಮಲ್ಲು, ಸೂಪರ್ ಟೈಂ ಸ್ಕೇ್, ನೇಮಕಾತಿ ನಿರೀಕ್ಷಣೆಯಲ್ಲಿ | ಅಪರ ಆಯುಕ್ತರು (ಭೂ ನಿರ್ವಹಣೆ ಮತ್ತು ಇತರೆ) ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು ವಿಭಾಗ, ಬೆಂಗಳೂರು,ಖಾಲಿ ಹುದ್ದೆ. |
| 2 | ಕೆ. ವಿ. ನಂಜುಂಡೇಗೌಡ, ಆಯ್ಕೆ ಶೆ ್ರೕಣಿ, ನೇಮಕಾತಿ ನಿರೀಕ್ಷಣೆಯಲ್ಲಿ | ವ್ಯವಸ್ಥಾಪಕ ನಿರ್ದೇಶಕರು, ಡಿ. ದೇವರಾಜ್, ಅರಸ್ ಟ್ರಕ್ ಟರ್ಮಿನ್ ಲಿಮಿಟೆಡ್, ಬೆಂಗಳೂರು,ಖಾಲಿಹುದ್ದೆಗೆ ನೇಮಿಸಲು ಸಾರಿಗೆ ಇಾಖೆಯ ವಶಕ್ಕೆ ನೀಡಿದೆ. |
| 3 | ಎಂ. ಆರ್. ಸೋಮಶೇಖರಪ್ಪ, ಹಿರಿಯ ಶ್ರೇಣಿ, ನೇಮಕಾತಿ ನಿರೀಕ್ಷಣೆಯಲ್ಲಿ | ಜಂಟಿ ನಿರ್ದೇಶಕರು (Municipal Reforms), ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು,ಖಾಲಿ ಹುದ್ದೆ. |
| 4 | ಇತೇಶ್ಮು್ಹಕ್, ಹಿರಿಯ ಶೆ ್ರೕಣಿ ನೇಮಕಾತಿ ನಿರೀಕ್ಷಣೆಯಲ್ಲಿ | ಯೋಜನಾ ನಿರ್ದೇಶಕರು, ಡಿ.ಯು.ಡಿ.ಸಿ., ರಾಯಚೂರು,ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಾಖೆಯ ವಶಕ್ಕೆ ನೀಡಿದೆ. |
| 5 | ಎಂ. ಆರ್. ರವಿಕುಮಾರ್, ಕಿರಿಯ ಶ್ರೇಣಿ, ನೇಮಕಾತಿ ನಿರೀಕ್ಷಣೆಯಲ್ಲಿ | ವಿಶೇ_ ಭೂಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು, ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ವಸತಿ ಇಾಖೆಯ ವಶಕ್ಕೆ ನೀಡಿದೆ. |
| 6 | ಎ. ಮರೀಗೌಡ, ಕಿರಿಯ ಶ್ರೇಣಿ, ನೇಮಕಾತಿ ನಿರೀಕ್ಷಣೆಯಲ್ಲಿ | ವಿಶೇ_ ಭೂಸ್ವಾಧೀನಾಧಿಕಾರಿ, ಹಾಸನ,ಹೊಸದಾಗಿ ಸೃಜಿಸಾದ ಖಾಲಿ ಹುದ್ದೆ. |
| 7 | ಎನ್. ಸೂರ್ಯನಾರಾಯಣ, ಸಹಾಯಕ ಆಯುಕ್ತರು (ಆಡಳಿತ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. | ಸಹಾಯಕ ಆಯುಕ್ತರು ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಬೆಂಗಳೂರು ಹುದ್ದೆಗೆ,ಶ್ರೀ ಕೆ. ಬಿ. ಚಿಕ್ಕಬೆಟ್ಟಯ್ಯ, ಇವರ ಅಮಾನತ್ತಿನಿಂದ ತೆರವಾದ ಹುದ್ದೆ. |
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ, (ಸೇವೆಗಳು-2) ಪಿ.ಆರ್. 1565
ಅಧಿಸೂಚನೆ
ಸಂಖ್ಯೆ: ಸಿಆಸುಇ 531 ಸಅಸೇ 2010, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2010
ಡಾ|| ಕೆ.ಆರ್. ಕಮಲೇಶ್, ಸಹಾಯಕ ನಿರ್ದೇಶಕರು, ವೃತ್ತಿ ಶಿಕ್ಷಣ ನಿರ್ದೇಶನಾಲಯ, ಬೆಂಗಳೂರು, ಇವರನ್ನು ದಿನಾಂಕ: 13-10-2010 ರಿಂದ ಜಾರಿಗೆ ಬರುವಂತೆ ಮಾನ್ಯ ಕೃಷಿ ಮಾರುಕಟ್ಟೆ ಮತ್ತು ಸಕ್ಕರೆ ಸಚಿವರ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 1566
ಅಧಿಸೂಚನೆ
ಸಂಖ್ಯೆ: ಸಿಆಸುಇ 51 ಸೇಉನ್ಯಾ 2010, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2010
5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಳಗಾಂ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 66 ರನ್ವಯ ಅಧ್ಯಕ್ಷಾಧಿಕಾರಿ, ಕರ್ನಾಟಕ ವಕ್ಫ್ ನ್ಯಾಯಾಧಿಕರಣ, ಬೆಳಗಾಂ (ಖಾಲಿ ಹುದ್ದೆ), ಈ ಹುದ್ದೆಯಲ್ಲಿ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 1567
ಅಧಿಸೂಚನೆ
ಸಂಖ್ಯೆ: ಸಿಆಸುಇ 171 ಸೇಇಮು 2008, ಬೆಂಗಳೂರು, ದಿನಾಂಕ: 25ನೇ ಅಕ್ಟೋಬರ್, 2010
ಶ್ರೀ ಕೆ. ಶಿವರಾಮ್, ಅಪರ ನಿಯಂತ್ರಕರು, ರಾಜ್ಯ ಲೆಕ್ಕಪತ್ರ ಇಲಾಖೆ, ಪ್ರಸ್ತುತ ವಿಶೇಷಾಧಿಕಾರಿ ಮತ್ತು ಪದನಿಮಿತ್ತ ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಜಿಲ್ಲಾ ಪಂಚಾಯಿತ್), ಬೆಂಗಳೂರು ಇವರನ್ನು ಆರ್ಥಿಕ ಇಲಾಖೆಯ ಅಧಿಸೂಚನೆ ಸಂಖ್ಯೆ: ಆಇ 143 ರಲೆಪ 2006, ದಿನಾಂಕ:
26-08-2010ರಲ್ಲಿ ನಿಯಂತ್ರಕರು ರಾಜ್ಯ ಲೆಕ್ಕಪತ್ರ ಇಲಾಖೆ, ಬೆಂಗಳೂರು ಈ ಹುದ್ದೆಯಲ್ಲಿ ಸಮವರ್ತಿತ ಪ್ರಭಾರದಲ್ಲಿ ನೇಮಿಸಲಾಗಿರುವುದನ್ನು ಸ್ಥಿರೀಕರಿಸಿ ಮುಂದಿನ ಆದೇಶದವರೆಗೆ ಸದರಿ ಹುದ್ದೆಯಲ್ಲೇ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ. ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 1568
ಅಧಿಸೂಚನೆ
ಸಂಖ್ಯೆ: ಸಿಆಸುಇ 248 ಆಸೇವ 2010, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2010
ಶ್ರೀ ಟಿ. ವೆಂಕಟೇಶ್, ಕೆ.ಎ.ಎಸ್. (ಹಿರಿಯ ಶ್ರೇಣಿ), ಪ್ರಧಾನ ವ್ಯವಸ್ಥಾಪಕರು (ಆಡಳಿತ ಮತ್ತು ಭೂಸ್ವಾಧೀನ), ಕೆ.ಎಸ್.ಎಸ್.ಐ.ಡಿ.ಸಿ., ಬೆಂಗಳೂರು, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಆಯುಕ್ತರು,ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೬೨೯ ರಾಜರಾಜೇಶ್ವರಿ ನಗರ ವಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು-ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಪಿ.ಆರ್. 1569
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಅಪಜೀ 31 ಎಫ್ಪಿಸಿ 2010, ಬೆಂಗಳೂರು, ದಿನಾಂಕ: 21ನೇ ಅಕ್ಟೋಬರ್, 2010
ಶ್ರೀ ಎ. ಕೆ. ವರ್ಮಾ, ಭಾ.ಅ.ಸೇ. ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ನಿಗಮ ನಿಯಮಿತ, ಬೆಂಗಳೂರು ಇವರನ್ನು ದಿ ಮೈಸೂರು ಮ್ಯಾಚ್ ಕಂಪನಿ ಲಿ., ಶಿವಮೊಗ್ಗ, ಇದರ ಆಡಳಿತ ಮಂಡಳಿಯ ನಿರ್ದೇಶಕರನ್ನಾಗಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಶ್ರೀ ಪಂಕಜ್ ಕುಮಾರ್ ಪಾಂಡೇ, ಭಾ.ಆ.ಸೇ., ಜಿಲ್ಲಾಧಿಕಾರಿಗಳು, ಶಿವಮೊಗ್ಗ ಹಾಗೂ ಶ್ರೀ ಬ್ರಿಜೇಶ್ ಕುಮಾರ್, ಭಾ.ಅ.ಸೇ., ಅರಣ್ಯ ಸಂರಕ್ಷಣಾಧಿಕಾರಿಗಳು ಶಿವಮೊಗ್ಗ ಇವರುಗಳನ್ನು ದಿ ಮೈಸೂರು ಮ್ಯಾಚ್ ಕಂಪನಿ ಲಿ., ಶಿವಮೊಗ್ಗ, ಇದರ ಆಡಳಿತ ಮಂಡಳಿಯ ನಿರ್ದೇಶಕರುಗಳನ್ನಾಗಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಪಿ.ಆರ್. 1570
ಪಿ. ಆರ್. ಕಲಾವತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ.
ಯುವಜನ ಸೇವಾ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಯುಸೇಇ 87 ಯುಇಸೇ 2010, ಬೆಂಗಳೂರು, ದಿನಾಂಕ: 20ನೇ ಅಕ್ಟೋಬರ್, 2010
ಶ್ರೀ ಜಿ. ಶಿವಣ್ಣ, ಸಂಪಾದಕರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಇವರಿಗೆ ಅದೇ ಹುದ್ದೆಯಲ್ಲಿ 10 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಅಧಿಕೃತ ಜ್ಞಾಪನ ಸಂಖ್ಯೆ: ಎಫ್ಡಿ/1/ಎಸ್ಆರ್ಪಿ/85 ದಿನಾಂಕ:22.01.1985ರನ್ವಯ ದಿ:24-03-2009ರಿಂದ ಜಾರಿಗೆ ಬರುವಂತೆ ಕಾಲಮಿತಿ ವೇತನ ಬಡ್ತಿ ಮಂಜೂರು ಮಾಡಿ ಅವರ ವೇತನವನ್ನು ವೇತನ ಶ್ರೇಣಿ 12000-300-12300-350-14400-400-16800-450- 19500-525-22650ರಲ್ಲಿ ದಿನಾಂಕ:24.03.2009ರಿಂದ ಜಾರಿಗೆ ಬರುವಂತೆ ರೂ.12000/-ಕ್ಕೆ ನಿಗದಿಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಪಿ.ಆರ್. 1571
ಎಂ.ಎಸ್.ಶಿವರಾಮ್, ಸರ್ಕಾರದ ಅಧೀನ ಕಾರ್ಯದರ್ಶಿ, ಯುವಜನ ಸೇವಾ ಇಲಾಖೆ.
ಕಂದಾಯ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆರ್ಡಿ 451 ಎಎಸ್ಡಿ 2010, ಬೆಂಗಳೂರು, ದಿನಾಂಕ: 13ನೇ ಅಕ್ಟೋಬರ್, 2010
ಶ್ರೀ ಬಿ.ಪುಟ್ಟೇಗೌಡ, ತಹಶೀಲ್ದಾರ್, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ, ಬೆಂಗಳೂರು, ಇವರು ದಿನಾಂಕ:14.06.2010 ರಿಂದ 17-06-2010ರವರೆಗೆ ನಾಲ್ಕು ದಿನಗಳ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 85 ರನ್ವಯ ಹೆಚ್ಚುವರಿ ಸೇರುವ ಕಾಲವೆಂದು ಮಂಜೂರು ಮಾಡಿ, ಆದೇಶಿಸಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್.ಬಿ.ಸಸಾಲಟ್ಟಿ,
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ-೨ ೬೩೦ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 210 ಸಿಶಾಸೇ 2010, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010
2010ನೇ ಸಾಲಿನಲ್ಲಿ 60 ವರ್ಷ ವಯೋಮಿತಿಯು ಪೂರ್ಣಗೊಳ್ಳಲಿರುವ ಕರ್ನಾಟಕ ಸರ್ಕಾರ ಸಚಿವಾಲಯದ ಶಾಖಾಧಿಕಾರಿಗಳಾದ ಶ್ರೀ ವೀರಪ್ಪ, 3ನೇ ಹಣಕಾಸು ಆಯೋಗ ಹಾಗೂ ಶ್ರೀ ಹೆಚ್.ಎನ್.ನಾರಾಯಣ, ಸಿಆಸು ಇಲಾಖೆ (ಕಾರ್ಯಕಾರಿ), ಇವರುಗಳ ಜನ್ಮ ದಿನಾಂಕವು ಅನುಕ್ರಮವಾಗಿ 12-10-1950 ಹಾಗೂ 15-10-1950 ಆಗಿದ್ದು, ಇವರುಗಳು 60 ವರ್ಷ ವಯೋಮಿತಿಯು ಪೂರ್ಣಗೊಂಡು ದಿನಾಂಕ:
31-10-2010ರ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ನಿವೃತ್ತರಾಗಲಿರುವರು.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಸ್.ಎನ್.ಕೃಷ್ಣಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಸಿಬ್ಬಂದಿ).
ಪಿ.ಆರ್. 1573
ಅಧಿಸೂಚನೆ
ಸಂಖ್ಯೆ: ಸಿಆಸುಇ 148 ಆಸೇವ 2009, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010
ಶ್ರೀ.ಎ.ಗೋವಿಂದ ಭಟ್, ನಿವೃತ್ತ ಕೆ.ಎ.ಎಸ್.(ಕಿರಿಯ ಶ್ರೇಣಿ) ಅಧಿಕಾರಿ, ಹಿಂದಿನ ರಾಜ್ಯ ಸಹಾಯಕ ಪ್ರತಿನಿಧಿ, ಕರ್ನಾಟಕ ಮೇಲ್ಮನವಿ ಪ್ರಾಧಿಕಾರ, ಬೆಂಗಳೂರು, ಇವರಿಗೆ ಅಧಿಸೂಚನೆ ಸಂಖ್ಯೆ:ಸಿಆಸುಇ 148 ಆಸೇವ 2010 ದಿನಾಂಕ:31-07-2010ರಲ್ಲಿ ಕೆ.ಎ.ಎಸ್. ಸಮೂಹ-ಎ (ಕಿರಿಯ ಶ್ರೇಣಿ) ವೃಂದಕ್ಕೆ ನೀಡಿರುವ ಸ್ಥಾನಪನ್ನ ಬಡ್ತಿಯನ್ನು ಕರ್ನಾಟಕ ನಾಗರೀಕ ಸೇವೆಗಳು (ಆರ್.ಪಿ.ಪಿ.ಪಿ) ನಿಯಮಗಳು 1978ರ ನಿಯಮ 2(1)(ಎ)ರನ್ವಯ ಇವರಿಗಿಂತ ಜೇಷ್ಠತೆಯಲ್ಲಿ ಕಿರಿಯರಾದ ಶ್ರೀ ಸಿ.ಎನ್. ಶ್ರೀಧರ್, ಇವರಿಗೆ ಕೆ.ಎ.ಎಸ್. ಕಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿದ ದಿನಾಂಕ:21-01-2010ರಿಂದಲೇ ಜಾರಿಗೆ ಬರುವಂತೆ ಪೂರ್ವಾನ್ವಯವಾಗಿ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಪಿ.ಆರ್. 1574
ಅಧಿಸೂಚನೆ
ಸಂಖ್ಯೆ: ಸಿಆಸುಇ 210 ಎಸ್ಐಎಸ್ 2010, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010
ಶ್ರೀಮತಿ ತುಳಸಿ ಮದ್ದಿನೇನಿ, ಐ.ಎ.ಎಸ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ತುಮಕೂರು ಇವರಿಗೆ ದಿನಾಂಕ:2.11.2010 ರಿಂದ 30.04.2011ರವರೆವಿಗೆ (ಉದಿಸೇ)180 ದಿನಗಳ ಪ್ರಸೂತಿ ರಜೆಯನ್ನು ಅಖಿಲ ಭಾರತ ಸೇವೆಗಳು (ರಜೆ) ನಿಯಮಗಳ ನಿಯಮ 18(1)ರ ಅಡಿಯಲ್ಲಿ ಮತ್ತು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಅಧಿಕೃತ ಜ್ಞಾಪನ ಸಂಖ್ಯೆ: O.M.F.No. 13018/1/2009- Estt.(L), ದಿನಾಂಕ:22.07.2009ರನ್ವಯ ಮಂಜೂರು ಮಾಡಲಾಗಿದೆ.
ಶ್ರೀಮತಿ ತುಳಸಿ ಮದ್ದಿನೇನಿ, ಐ.ಎ.ಎಸ್., ರವರ ರಜಾ ಅವಧಿಯಲ್ಲಿ ಜಿಲ್ಲಾಧಿಕಾರಿಗಳು, ತುಮಕೂರು ಜಿಲ್ಲೆ, ತುಮಕೂರು, ಇವರನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್, ತುಮಕೂರು ಈ ಹುದ್ದೆಯ ಅಧಿಕ ಪ್ರಭಾರದಲ್ಲಿಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಕೆ.ಜಿ.ಅನಂತ,
ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-1) ಪಿ.ಆರ್. 1575
ಕಾರ್ಮಿಕ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಕಾಇ 305 ಎಲ್ಎಸ್ಐ 2009, ಬೆಂಗಳೂರು, ದಿನಾಂಕ: 19ನೇ ಆಗಸ್ಟ್, 2010.
ಡಾ|| ಮಧುಕುಮಾರ್ ಎಲ್.ಎನ್.ವಿಮಾ ವೈದ್ಯಾಧಿಕಾರಿ ಕಾರ್ಮಿಕ ರಾಜ್ಯ ವಿಮಾ ಯೋಜನೆ ವೈದ್ಯಕೀಯ ಸೇವೆಗಳು ಇಲಾಖೆ ಇವರಿಗೆ ಸರ್ಕಾರದ ಅಧಿಸೂಚನೆ ಸಂಖ್ಯೆ:ಕಾಇ 8 ಎಲ್ಎಸ್ಐ 2008, ದಿನಾಂಕ:05-12-2008ರಲ್ಲಿ ದಿನಾಂಕ:07-12-2007ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದ್ದ ಕಾಲಬದ್ಧ ಪದೋನ್ನತಿಯನ್ನು ರದ್ದುಪಡಿಸಿ ದಿನಾಂಕ:01-02-2010ರಿಂದ ಜಾರಿಗೆ ಬರುವಂತೆ ಮಂಜೂರು ಮಾಡಲಾಗಿದೆ ಹಾಗೂ ಇವರ ಪದನಾಮವನ್ನು ಹಿರಿಯ ವಿಮಾ ವೈದ್ಯಾಧಿಕಾರಿಯೆಂದು ಈ ದಿನಾಂಕದಿಂದ ನಿಗಧಿಪಡಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಗೋವಿಂದಸ್ವಾಮಿ, ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೬೩೧
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 28 ಸೇಇಮು 2010, ಬೆಂಗಳೂರು, ದಿನಾಂಕ: 27ನೇ ಅಕ್ಟೋಬರ್, 2010.
ಡಾ|| ಆರ್.ಶ್ರೀರಂಗಮ್ಮ, ನಿವೃತ್ತ ಪ್ರಾಂಶುಪಾಲರು, ಬೆಂಗಳೂರು ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು ಇವರಿಗೆ, ಜೇಷ್ಟತೆಯಲ್ಲಿ ಇವರಿಗಿಂತ ಕಿರಿಯರಾಗಿರುವ ಡಾ:ಎಂ.ವಿ.ರಾಮಣ್ಣ ನಿವೃತ್ತ ವೈದ್ಯಕೀಯ ಶಿಕ್ಷಣ ನಿರ್ದೇಶಕರು ಹಾಗೂ ಸರ್ಕಾರದ ಅಪರ ಕಾರ್ಯದರ್ಶಿ, ವೈದ್ಯಕೀಯ ಶಿಕ್ಷಣ ಇಲಾಖೆ ಇವರಿಗೆ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಹುದ್ದೆಗೆ ಮುಂಬಡ್ತಿ ನೀಡಿರುವ ದಿನಾಂಕ:ಅಂದರೆ 01-11-1992 ರಿಂದ ಪೂರ್ವಾನ್ವಯವಾಗುವಂತೆ ಕರ್ನಾಟಕ ನಾಗರೀಕ ಸೇವಾ (ಆರ್ಪಿಪಿಪಿ) ನಿಯಮಾವಳಿ 1978ರ ನಿಯಮ 2(2)ರನ್ವಯ ರೂ. 4550-5600 ವೇತನ ಶ್ರೇಣಿಯ ವೈದ್ಯಕೀಯ ಶಿಕ್ಷಣ ನಿರ್ದೇಶಕರ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, ಎ.ಆರ್.ವಿಜಯಾನಂದ ಶರ್ಮ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 1577
ಅಧಿಸೂಚನೆ
ಸಂಖ್ಯೆ: ಸಿಆಸುಇ 247 ಆಸೇವ 2010, ಬೆಂಗಳೂರು, ದಿನಾಂಕ: 20ನೇ ಅಕ್ಟೋಬರ್, 2010.
ಶ್ರೀ ಪಿ.ಎಸ್.ಕಾಂತರಾಜ್, ಕೆ.ಎ.ಎಸ್.(ಕಿರಿಯ ಶ್ರೇಣಿ) ಅಧಿಕಾರಿ, ಪ್ರಸ್ತುತ ವಿಶೇಷ ಭೂಸ್ವಾಧೀನಾಧಿಕಾರಿ, ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ, ಮೈಸೂರು ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಮಾನ್ಯ ಇಂಧನ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಮುಂದಿನ ಆದೇಶದವರೆಗೆ ಅಥವಾ ಮಾನ್ಯ ಸಚಿವರ ಪದಾವಧಿಯವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ನೇಮಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ.ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಪಿ.ಆರ್. 1578
ಅಧಿಸೂಚನೆ
ಸಂಖ್ಯೆ: ಸಿಆಸುಇ 255 ಆಸೇವ 2010, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010.
ಶ್ರೀ ಸುರೇಶ್ ಬಿ.ಇಟ್ನಾಳ್, ಕೆ.ಎ.ಎಸ್, (ಕಿರಿಯ ಶ್ರೇಣಿ) ಅಧಿಕಾರಿ (ನೇಮಕಾತಿ ನಿರೀಕ್ಷಣೆಯಲ್ಲಿ) ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಶೇಷ ಭೂಸ್ವಾಧೀನಾಧಿಕಾರಿ, ತುಂಗಾ ಮೇಲ್ದಂಡೆ ಯೋಜನೆ, ರಾಣೆಬೆನ್ನೂರು, ಹಾವೇರಿ ಜಿಲ್ಲೆ – ಖಾಲಿ ಹುದ್ದೆಗೆ ನೇಮಿಸಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ, ಎಂ.ವಾಸುದೇವಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ಪಿ.ಆರ್. 1579
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 76 ಸೇಇಮು 2009, ಬೆಂಗಳೂರು, ದಿನಾಂಕ: 28ನೇ ಅಕ್ಟೋಬರ್, 2010.
ಸ್ಥಳ ನಿರೀಕ್ಷಣೆಯಲ್ಲಿರುವ ಈ ಕೆಳಕಂಡ ಮುಖ್ಯ ಇಂಜಿನಿಯರ್ಗಳನ್ನು ಅವರ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ತಕ್ಷಣದಿಂದ
| ಕ್ರಮ ಸಂಖ್ಯೆ | ಸ್ಥಳ ನಿರೀಕ್ಷಣೆಯಲ್ಲಿರುವ ಮುಖ್ಯ ಇಂಜಿನಿಯರ್ಗಳ ಹೆಸರು | ನೇಮಿಸಾದ ಹುದ್ದೆ ಮತ್ತು ಸ್ಥಳ |
| 1. | ಶ್ರೀ ಜಗನ್ನಾಥ್ ರೆಡ್ಡಿ | ಅಡಳಿತಾಧಿಕಾರಿಗಳು, ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರ, ತುಂಗಭದ್ರ ಯೋಜನೆ, ಮುನಿರಾಬಾದ್. |
| 2. | ಶ್ರೀ ಸಿ.ವಿ.ಪಾಟೀ್ | ಮುಖ್ಯ ಇಂಜಿನಿಯರ್, ಬಿ.ಎ.ಆರ್.ಎ್. ಮೂಲಸೌಲಭ್ಯ ಅಭಿವೃದ್ಧಿ ಇಾಖೆ, ಬೆಂಗಳೂರು ಈ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ಮೂಲಸೌಲಭ್ಯ ಅಭಿವೃದ್ಧಿ ಇಾಖೆಯ ವಶಕ್ಕೆ ನೀಡಿದೆ. |
| 3. | ಶ್ರೀ ಮಹೇಶ್ ಎಂ. ಹಿರೇಮಠ್ | ಮುಖ್ಯ ಇಂಜಿನಿಯರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ನಗರಾಭಿವೃದ್ದಿ ಇಾಖೆಯ ವಶಕ್ಕೆ ನೀಡಿದೆ. |
| 4. | ಶ್ರೀ ಎಸ್,ಸಿ.ಜಯಚಂದ ್ರ | ಮುಖ್ಯ ಇಂಜಿನಿಯರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ನಗರಾಭಿವೃದ್ದಿ ಇಾಖೆಯ ವಶಕ್ಕೆ ನೀಡಿದೆ. |
| 5. | ಶ್ರೀ ಆರ್.ಪಿ.ಕುಲಕರ್ಣಿ | ಮುಖ್ಯ ಇಂಜಿನಿಯರ್, ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ, ಬಾಗಲಕೋಟೆ, ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಕಂದಾಯ ಇಾಖೆಯ ವಶಕ್ಕೆ ನೀಡಿದೆ. |
| 6. | ಶ್ರೀ ಎಂ.ಗಣೇಶ್ | ಮುಖ್ಯ ಇಂಜಿನಿಯರ್, ಕರ್ನಾಟಕ ಪೊಲೀಸ್ ಹೌಸಿಂಗ್ ಕಾರ್ಪೋರೇ_ನ್, ಬೆಂಗಳೂರು ಈ ಹುದ್ದೆಗೆ ನೇಮಿಸುವ ಸಲುವಾಗಿ ಇವರ ಸೇವೆಯನ್ನು ಒಳಾಡಳಿತ ಇಾಖೆಯ ವಶಕ್ಕೆ ನೀಡಿದೆ. |
| 7. | ಶ್ರೀ ಬಿ.ವೈ.ಜುಮ್ನಾಳ್ | ಆಡಳಿತಾಧಿಕಾರಿಗಳು, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ, ನೀರಾವರಿ ಯೋಜನಾ ವಲಯ, ಗ್ಬುರ್ಗಾ. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಆರ್. ವಿಜಯಾನಂದ ಶರ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ,
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಪಿ.ಆರ್. 1580
PERSONNEL AND ADMINISTRATIVE REFORMS SECRETARIAT
NOTIFICATION
No: DPAR 604 SAS 2010(P), Bangalore, Dated 28th October, 2010
1) Sri N.C.Muniyappa, IAS, KN 84), Principal Secretary to Government, Agriculture Department is placed in additional charge of the post of Principal Secretary to Government, Food Processing and Harvest Technology Department 2) Sri Sandep Dave, IAS, (KN 87), Managing Director, Karnataka State Industrial Investment and Development Corporation Ltd., Bangalore is transferred with immediate effect and his services are continued in Commerce & Industries Department until further orders for being posted as Managing Director, Mysore Sales International Limited in the existing vacancy.
3) Smt. Vandana Gurnani, IAS (KN 91), on return from Central Deputation is posted until further orders as Resident Commissioner of Karnataka, New Delhi in the existing vacancy.
4) Sri Tushar Giri Nath, IAS (KN 93), waiting for posting is posted with immediate effect and until further orders as Commissioner of Collegiate Education in the existing vacancy.
5) Sri M.E.Shivalingamurthy, IAS (KN 98) is posted with immediate effect and until further orders as Additional Commissioner of Commercial Taxes (Intelligence), Bangalore, in the existing vacancy.
Consequently, the orders posting Sri M.E.Shivalingamurthy, IAS as Additional Director, Food & Civil Supplies Department, Bangalore vide Government Notification of even number dated 21-10-20I0 stands cancelled.
6) The services of Sri Pankaj Kumar Pandey, IAS (KN 2000) under order of transfer as Joint Secretary to Government & E/o Joint Secretary to Chief Minister are placed at the disposal of Energy Department with immediate effect and until further orders for being posted as Managing Director, HESCOM,Hubli, in the existing vacancy.
Consequently, the orders posting Sri Pankaj Kumar Pandey, IAS as Joint Secretary to Government & E/o Joint Secretary to Chief Minister vide Government Notification of even number dated 21-10-2010 stands cancelled.
7) Dr M.N.Ajay Nagabhushan, IAS (KN 2004) under orders of transfer as Deputy Commissioner, Ramanagara District is posted with immediate effect and until further orders as Joint Commissioner of Commercial Taxes, Belgaum.
Consequently, (i) the orders posting Dr M.N.Ajay Nagabhushan, IAS as Deputy Commissioner, Ramanagara District and (ii) Sri G.L.Chandrasekaraiah, IAS as Director, Rural Infrastructure & E/o Joint Secretary to Government, Rural Development & Panchayat Raj Department, Bangalore vide Government Notification of even number dated 21-10-2010 stands cancelled, and Sri G.L.Chandrasekaraiah, IAS is continued until further orders as Deputy Commissioner, Ramanagara District.
8) Smt C.Shikha, IAS (KN 2004) under order of transfer as Deputy Commissioner, Kolar District is continued until further orders as Chief Executive OffIcer, Zilla Panchayat, Dharwad. Consequently, (i) the orders posting the officer as Deputy Commissioner, Kolar District vide Government Notification of even number dated 21-10-2010 stands cancelled and (ii) Sri N.Prabhakar, IAS is continued until further orders as Deputy Commissioner, Kolar District .
9) Smt Vandita Sharma, lAS, Secretary to Government, Horticulture Department is placed in additional charge of the post of Managing Director, Karnataka State Industrial Investment and Development Corporation Ltd., Bangalore with immediate effect and until further orders.
By Order and in the Name of the Governor of Karnataka, K.G.ANANTHA,
P.R.1581
Under Secretary to Government DP & AR (Services-I)ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೬೩೩
HIGH COURT OF KARNATAKA
NOTIFICATION
No: GOB(I) 92/2010, Bangalore, Dated 12th October 2010
PART-I
In exercise of the powers conferred by Clauses (a) and (b) of Sub-Section (3) of Section 28 of the Karnataka Civil Court Act, 1964 (Karnataka Act No.21/l964), the High Court of Karnataka hereby designate the Civil Judge (Sr.Dn) and CJM, Yadgir as Vacation Judge, for the duration of adjournment of District Court for the period from 11.10.2010 to 15.10.2010. during Dasara Vacation of 2010.
PART-II
In exercise of the powers conferred under Sub-Section (3) of Section 28 of the Karnataka Civil Courts Act, 1964, the Vacation Judge is directed to dispose of urgent civil matters in which injunction. stay of proceedings and attachment orders etc., are sought for during the Dasara Vacation of 2010.
PART-III
In exercise of the powers conferred under Sub-Section (5) of Section 28 of the Karnataka Civil Courts Act, 1964, the Vacation Judge is directed to exercise the same administrative control over the staff of the Civil Courts that are being exercised by the Prl. District and Sessions Judges, during the period of Dasara Vacation of 2010, in the absence of Prl. District and Sessions Judge, in the headquarters.
PART -IV
The District Judge is directed to issue a Notification as required under Sub-Section (3) of Section 10 of the Criminal Procedure Code making provisions for the disposal of any urgent application appointing the above officer.
By Order of the High Court, R.B.BUDIHAL,
P.R.1582
REGISTRAR GENERAL
NOTIFICATION
LCA II-354/2009, Bangalore, Dated : 25th October 2010
PART-I
Smt. Vasanthi Shetty, Chief Administrative Officer, District and Sessions Court, Hassan, is transferred to Bangalore City Unit in place of Sri K. S. Jere, Assistant Registrar, who has retired from service.
Note : Smt. Vasanthi Shetty, Chief Administrative Officer is not entitled for TA, DA and Joining Time, as her transfers is made on her own request.
PART-II
In exercise of the powers conferred under Article 235 of the Constitution of India read with Rule 2 of the Karnataka Sub- Ordinate Courts (Ministerial and Other Posts ) (Recruitment) Rules, 1982, the High Court of Karnataka is pleased to promote the following Sheristedars to officiate as Chief Administrative Officers in the Judicial Department in the Pay Scale of Rs. 14050-350- 14400-400-16800-450-19500-525-22650-600-25050 in the existing vacancies and posted them to the vacancies shown against their names, with effect from the date they assume charge.
| Sl. No. | Name of the Sheristedars | District to which posted as CAO |
| 1 | Sri C. V. Rajachar, (Training Institute, Bangalore) | District & Sessions Court, Hassan (Vacancy caused due to transfer of Smt. Vasanthi Shetty, Chief Administrative Officer, Hassan) |
| 2 | Sri Gopalaswamy, Mysore | Prl. District & Sessions Court, Dharwad, (After retirement of Sri R. A. Shirgaonkar, Chief Administrative Officer, Dharwad, on 31-10-2010). |
| 3 | Sri S. L. Nagaruju, Mysore | District & Sessions Court, Chamarajanagar, (After retirement of Sri Revanna, Chief Administrative Officer, Chamarajanagar, on 31-10-2010). |
| 4 | Sri K. Doreswamy, Chitradurga | District & Sessions Court, Mysore (After retirement of Sri K. A. Panchalingaiah, Chief Administrative Officer, Mysore, on 31-10-2010). |
BY ORDER OF THE HIGH COURT A. P. MURARI,
P.R. 1583
REGISTRAR (VIGILANCE)ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ-೨ ೬೩೪
NOTIFICATION
GOB (I) 290/2003, 173/2005 & 95/2006, Bangalore, Dated : 21st October, 2010
The High Court of Karnataka hereby declares that the following Civil Judges (Jr. Dn.) appointed under Government Notification Nos. (1) LAW 186 LAC 2002 dated 30-1-2003, (2) LAW 200 LAC 2003 dated 13-4-2004 and (3) Law 175 LAC 2005 dated 17-11-2005, have satisfactory completed the period of probation with effect from the dates mentioned against their names at Col. No. 4
| Sl. No. | Name of the Officer Sriyuths/Smts: | Present place of working | Date from which the period of probation is declared to have been completed |
| 1 | 2 | 3 | 4 |
| Govt. Notification No. LAW 186 LAC 2002 dated 30-1-2003 | |||
| 1 | Sri H. Shashidhara Shetty | Prl. Civil Judge and JMFC, Dharwad | 04-10-2009 |
| 2 | Smt. N. Sheela | Civil Judge and JMFC, Chickkanayakanahalli, Tumkur District | 04-10-2009 |
| 3 | Sri Shekhu Lachchu Chavhan | Civil Judge and JMFC., Savanur, Haveri District | 04-10-2009 |
| 4 | Sri M. Hanumanthappa | Civil Judge and JMFC., Hangal, Haveri District | 04-10-2009 |
| Govt. Notification No. LAW 200 LAC 2003 dated 13-4-2004 | |||
| 5 | Sri Girisha Bhat, K. | Civil Judge and JMFC, Siddapur, U. K. District | 04-10-2009 |
| 6 | Sri N. Subramanya | Civil Judge and JMFC,Honnavar, U. K. District | 04-10-2009 |
| 7 | Sri Krishnamurthy R. Padasalagi | Civil Judge and JMFC, Khanapur, Belgaum District | 04-10-2009 |
| 8 | Sri Vivekananda S. Pandit | Civil Judge and JMFC, Basavana Bagevadi, Bijapur District | 04-10-2009 |
| 9 | Sri Palled Ravindra Jadiyappa | Civil Judge and JMFC, Gangavathi, Koppal District | 04-10-2009 |
| 10 | Sri Hattikal Prabhu Siddappa | Metropolitan Magistrate Traffic Court-V Bangalore City | 04-10-2009 |
| 11 | Sri Dayananda V. H. | OOD, Deputy Registrar, City Civil Court, Bangalore City | 04-10-2009 |
| 12 | Smt. Anitha M. | Prl. Civil Judge and JMFC, Chitradurga | 04-10-2009 |
| 13 | Sri M. Ramesha | OOD, Assistant Registrar, Karnataka Lokayuktha, Bangalore | 04-10-2009 |
| 14 | Sri Shriram Narayan Hegde | Civil Judge and JMFC, Hukkeri, Belgaum District | 04-10-2009 |
| 15 | Sri Ravi @ Ravindra Devakareppa Ari | Civil Judge and JMFC, Soraba Shimoga District | 04-10-2009 |
| 16 | Sri V. Nagaraja | Civil Judge and JMFC., Channapatna, Ramanagara District | 04-10-2009 |
| 17 | Sri A. Eranna | Metropolitan Magistrate Traffic Court-III, Bangalore City | 04-10-2009 |
| 18 | Smt. Nirmala K. | JMFC-III Court, Belgaum | 04-10-2009 |
| 19 | Sri Ganapati Gurusidda Badami | Civil Judge and JMFC., Sindgi, Bijapur District | 04-10-2009 |
| Govt. Notification No. LAW 175 LAC 2005 dated 17-11-2005 | |||
| 20 | Sri Laxman Ramu Kurane | Prl. Civil Judge, Gadag | 26-12-2009 |
BY ORDER OF THE HIGH COURT R. B. BUDIHAL,
P.R. 1584
REGISTRAR GENERAL
NOTIFICATION
GOB (I) 80/2010, Bangalore, Dated : 21st October, 2010
PART-I
The functional promotion to the following District Judges as District Judge (Super Time Scale) is granted in terms of the Government Order No. LAW 26 LAC 2005 dated 22-04-2006 in the pay scale of Rs. 70290-1540-76450 with effect from the
| Sl. No. | Name and designation of the Officer Sri/Smt. | Date of entry into the cadre of District Judges (Selection Grade) | Date of grant of functional promotion to the cadre of Super Time Scale | Remarks |
| 1 | 2 | 3 | 4 | 5 |
| 1 | K. N. Phaneendra, District Judge, OOD, Director, Bangalore, Mediation Centre, Bangalore. | 17-06-2003 | 01-06-2009 In the vacancy caused due to retirement of Sri B. S. Reddy on 31-5-2009 | - |
| 2 | P. Krishna Bhat, District Judge, OOD, Registrar (Judicial), High Court of Karnataka, Bangalore. | 17-06-2003 | 01-07-2009 In the vacancy caused due to retirement of Sri B. A. Muchandi on 30-06- 2009 | - |
| 3 | K. Somashekar, Prl. District and Sessions Judge, Hassan | 17-06-2003 | 01-03-2010 In the vacancy caused due to retirement of Sri A. H. Adappanavar on 28-2-2010 | - |
| 4 | Kotravva Somappa Mudagal, Prl. District and Sessions Judge, Mandya | 17-06-2003 | 01-03-2010 In the vacancy caused due to increase in the cadre strength | - |
| 5 | S. N. Navalgund, District Judge (Retd.) Presiding Officer, CGIT-cum- Labour Court, Bangalore | 01-01-2004 | 01-03-2010 In the vacancy caused due to increase in the cadre strength | Retired on 31-05-2010 (Appointed as PO, CGIT on 22-3-2010 F/N) |
| 6 | P. G. Nadagouda, Presiding Officer, Industrial Tribunal, Bangalore | 01-01-2004 | 12-03-2010 In the vacancy caused due to elevation of Sri K. Govindarajulu on 12-03- 2010 | - |
| 7 | L. Subramanya, Prl. District and Sessions Judge, Bijapur. | 01-04-2004 | 12-03-2010 In the vacancy caused due to elevation of Sri H. S. Kempanna on 12-3-2010 | - |
| 8 | I. S. Antin, XXI Addl. City Civil and Sessions Judge, Bangalore | 07-03-2005 | 22-03-2010 In the vacancy caused due to appointment of Sri S. N. Navalgund as P. O., CGIT on 22-03-2010 F/N | - |
PART-II
The functional promotion to the following District Judges as District Judge (Selection Grade) is granted in terms of the Government Order No. LAW 26 No. LAC 2005 dated 22-04-2006 in the pay scale of Rs. 57700-1230-58930-1380-67210-1540-
| Sl. No. | Name and designation of the Officer Sri/Smt. | Date of entry into the cadre of District Judges | Date of grant of functional promotion to the cadre of Selection Grade | Remarks |
| 1 | 2 | 3 | 4 | 5 |
| 1 | Mouneshappa S. Bilki, Prl. District and Sessions Judge, Gulbarga | 27-05-2002 | 01-04-2009 In the vacancy caused due to retirement of Sri T. Nanjappa on 31-03-2009 | - |
| 2 | Karanappa Rastapur, Presiding Officer, Karnataka Wakf Tribunal, Bangalore | 27-05-2002 | 01-06-2009 In the vacancy caused due to retirement of Sri A. T. Munnoli on 31-05-2009 | - |
| 3 | Panduranga V. Singri,Prl. District and Sessions Judge, Yadgir | 27-05-2002 | 01-07-2009 In the vacancy caused due to retirement of Sri V. C. Hatti on 30-06-2009 | - |
| 4 | Channabasappa, S. Malagi, Prl. District and Sessions Judge, Koppal | 26-08-2002 | 03-07-2009 In the vacancy caused due to retirement (VRS) of Sri H. M. Bharatesh on 03-07-2009 F/N | - |
| 5 | Narasimha S. Kulakarni, District Judge (Retd.) R/o. "Saphalye" Building, Kulkarni Wada, Opp. Vanitha Seva Samaj, Line Bazar, Dharwad-580 001 | 27-05-2002 | 01-09-2009 In the vacancy caused due to retirement of Sri S. M. Reddy on 31-08-2009 | Retired on 30-06-2010 |
| 6 | K. Shivaram, District Judge (Retd.) R/O. "Anugraha", No. 59, "Dollars Scheme", 3rd Circular Road, 6th cross, Nandini Layout, Bangalore-96 | 05-08-2002 | 01-10-2009 In the vacancy caused due to retirement of Sri H. S. Ramanna on 30-09-2009 | Retired on 31-10-2009 |
NOTIFICATION
GOB(II) 98/2004, Bangalore, Dated : 23rd October, 2010
The Senior Civil Judge & CJM., Chickballapur, is directed to itinerate to Gowribidanur, for the first two working days in a week (i.e., on every working Monday and Tuesday) to decide the cases relating to Gowribidanur taluk, with immediate effect, until further orders.
BY ORDER OF THE HIGH COURT R. B. BUDIHAL, P.R. 1586
REGISTRAR GENERAL
NOTIFICATION
GOB (I) 1/2010, Bangalore, Dated : 11th October, 2010
The Presiding Officer of Fast Track Court, Chikmagalur, is concurrently appointed as the Presiding Officer of the Court of Addl. District and Sessions Judge, Chikmagalur (Vacant Court), with immediate effect and until further orders.
BY ORDER OF THE HIGH COURT R. B. BUDIHAL, P.R. 1587
REGISTRAR GENERAL
NOTIFICATION
GOB (I) 19(451)/2010, Bangalore, Dated : 04th October, 2010
The Presiding Officer of the Court of the II Addl. Senior Civil Judge, Dharwad is concurrently appointed as the Presiding Officer of the Court of the III Addl. Senior Civil Judge and CJM, Dharwad, during the Maternity Leave period of Smt. K. Kathyayini, III Addl. Senior Civil Judge and CJM, Dharwad, from 07-11-2010 to 22-03-2011 (bdi) or till she resumes her duties.
BY ORDER OF THE HIGH COURT P. KRISHNA BHAT,
P.R. 1588
REGISTRAR (JUDICIAL)
NOTIFICATION GOB (I) 1(FTC)/2010, Bangalore, Dated : 21st October, 2010 In modification of this office notification of even number dated 11-08-2010, the Presiding Officer of Fast Track Court, Chintamani, is permitted to try all the matters pertaining to the Fast Track Court, Chintamani, at Chintamani itself, for two days in a week, with immediate effect, until further orders.
BY ORDER OF THE HIGH COURT R. B. BUDIHAL,
P.R. 1589
REGISTRAR GENERAL
NOTIFICATION
GOB (I) 2/2010, Bangalore, Dated : 20th October, 2010
In exercise of the powers conferred under Section 11(3) of the Code of Criminal Procedure, 1973, the High Court of Karnataka hereby confers the powers of Judicial Magistrate First Class on the Addl. Senior Civil Judge, Hospet, with immediate effect and until further orders.
P.R. 1590
BY ORDER OF THE HIGH COURT R. B. BUDIHAL, REGISTRAR GENERAL
NOTIFICATION
GOB (I) 107/2008, Bangalore, Dated : 21st October, 2010
The High Court of Karnataka hereby declares that the following District Judges appointed under Government Notification No. DPAR 02 SHC 2008, dated 13-02-2008, have satisfactorily completed their period of probation w.e.f. 25-02-2010.
| Sl. No. | Name of the Officer Sriyuth/Smts : | Present Designation |
| 1 | 2 | 3 |
| 01 | Sri N. Rudramuni | Prl. District and Sessions Judge, Ramanagara |
| 02 | Sri Shivashankar Amarannavar | XX Addl. City Civil and Sessions Judge, Bangalore |
| 03 | Sri R. J. Satish Singh | XXIV Addl. City Civil and Sessions Judge, Bangalore |
| 04 | Smt. Uma M. G. | I Addl. District and Sessions Judge, Mysore |
| 05 | Sri V. Srishananda | I Addl. District and Sessions Judge, Gulbarga |
| 06 | Sri Hanchate Sanjeevkumar | I Addl. District and Sessions Judge, D.K., Mangalore |
| 07 | Smt. S. Mahalaxmi Nerale | XXIX Addl. City Civil and Sessions Judge, Bangalore |
| 08 | Sri Master RKGMM Mahaswamiji | I Addl. District and Sessions Judge, Bijapur. |
BY ORDER OF THE HIGH COURT R. B. BUDIHAL,
P.R. 1591
REGISTRAR GENERAL
NOTIFICATION
GOB.II.252/2010, Bangalore, Dated : 21st October, 2010
In exercise of the powers conferred by sub-section (2) of Section 13 of the Code of Criminal Procedure, 1973 (Central Act 2 of 1974), the High Court of Karnataka hereby continues the appointment of Sri.Chandrasha Gilki, as Special Judicial Magistrate (Railways), Gulbarga, made in the High Court Notification No. GOB II 134/1997, dated 10-04-2000 for a further period of one year from 27-10-2010 or until further orders whichever is earlier.
P.R. 1592
BY ORDER OF THE HIGH COURT R. B. BUDIHAL, REGISTRAR GENERAL
NOTIFICATION
GOB.(I)257/2006, Bangalore, Dated : 14th October, 2010
In exercise of the powers conferred by sub-section (1) of Section 13 of the Code of Criminal Procedure, 1973 (Central Act 2 of 1974), the High Court of Karnataka hereby confers powers of Judicial Magistrate of the Second Class on Sri.S.Sasikanth Senthil, I.A.S. Probationer and appoints him as Special Judicial Magistrate under sub-section (2) of Section-13 of the said Code from 31.12.2010 to 07.01.2011, for trial of cases transferred to him by the Prl. District and Sessions Judge, Mandya.
BY ORDER OF THE HIGH COURT
R. B. BUDIHAL,
P.R. 1593
REGISTRAR GENERAL
NOTIFICATION
GOB (I) 170/2006, Bangalore, Dated : 23rd October, 2010
The functional promotion to Sri N.Srivatsa Kedilaya, District Judge (Retired), as District Judge (Selection Grade) is granted in terms of the Government Orders No. Law 26 LAC 2005 dated 22.04.2006 in the pay scale of Rs. 18,750-400-19,150- 450-21,850-500-23,850 with effect from 17.06.2003, as mentioned below.
| Sl. No. | Name of the Officer | Date of entry into the cadre of District Judges | Date of grant of functional promotion to the cadre of Selection Grade | Remarks |
| 1 | Sri Srivatsa Kedilaya, District Judge (Retired), | 26.05.1997 | 17.06.2003 | Retired on 30.09.2004 |
BY ORDER OF THE HIGH COURT
R. B. BUDIHAL,
P.R. 1594
REGISTRAR GENERAL
NOTIFICATION
No.LCA-II. 246/2010, Bangalore, Dated : 21st October, 2010
Sri Revanna, Chief Administrative Officer, District & Sessions Court, Chamarajanagar, is permitted to retire from service with effect from the afternoon of 30.10.2010, on attaining the age of Superannuation, under Rule 95(1)of K.C.S. Rules.
BY ORDER OF THE HIGH COURT K.V.VENKATESH,
P.R. 1595
ASSISTANT REGISTRAR
NOTIFICATION
No.LCA-II. 245/2010, Bangalore, Dated : 21st October, 2010
Sri R.A. Shirgaonkar, Chief Administrative Officer, Prl. District & Sessions Court, Dharwad, is permitted to retire from service with effect from the afternoon of 30.10.2010, on attaining the age of superannuation, under Rule 95(1) of K.C.S. Rules.
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ-೨ ೬೩೮NOTIFICATION
No.HCE.1046/2010, Bangalore, Dated : 26th October 2010
Sri V.Gangadhara, Deputy Registrar of this office is permitted to retire from service on the afternoon of 31.12.2010 on attaining the age of superannuation and he will be relieved of his duties in this office on the afternoon of 31.12.2010.
BY ORDER OF HON'BLE THE CHIEF JUSTICE,
R. B. BUDIHAL,
P.R. 1597
REGISTRAR GENERAL
NOTIFICATION
No.HCE.1047/2010, Bangalore, Dated : 26th October, 2010
Sri K.H.Chandrappa Gowda, Deputy Registrar of this office is permitted to retire from service on the afternoon of 31.12.2010 on attaining the age of superannuation and he will be relieved of his duties in this office on the afternoon of 31.12.2010.
P.R. 1598
BY ORDER OF HON'BLE THE CHIEF JUSTICE, R. B. BUDIHAL, REGISTRAR GENERAL
ಆರ್ಥಿಕ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಆಇ 48 ಇಪಿಎಸ್ 2010, ಬೆಂಗಳೂರು, ದಿನಾಂಕ: 30ನೇ ಅಕ್ಟೋಬರ್, 2010
ರಾಜ್ಯ ಅಬಕಾರಿ ಸೇವೆಗೆ ಸೇರಿದ ಈ ಕೆಳಕಂಡ ಅಬಕಾರಿ ಉಪ ಅಧೀಕ್ಷಕರಿಗೆ ವೇತನ ಶ್ರೇಣಿ ರೂ.14050-350-14400-400-16800- 450-19500-525-22650-600-25050ರ ಅಬಕಾರಿ ಅಧೀಕ್ಷಕರ ವೃಂದಕ್ಕೆ ಸ್ಥಾನಪನ್ನ ಮುಂಬಡ್ತಿಗೊಳಿಸಿ ಅವರ ಹೆಸರಿನ ಮುಂದೆ
| ಕ್ರ. ಸಂ. | ಅಧಿಕಾರಿ ಹೆಸರು ಮತ್ತು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸ್ಥಳ | ಅಬಕಾರಿ ಅಧೀಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿ ನೇಮಿಸಾಗಿರುವ ಸ್ಥಳ |
| 1 | ಶ್ರೀ ಹೆಚ್.ಎನ್.ಹಳಿಯಾಳಕರ್, ಅಬಕಾರಿ ಉಪ ಅಧೀಕ್ಷಕರು, ಹುಬ್ಬಳ್ಳಿ ಉಪ ವಿಭಾಗ, ನಂ,2 | ಮೆ: ರೇಣುಕಾ _ುಗರ್ಸ್ ಮುನವಳ್ಳಿ ಬೆಳಗಾಂ. |
| 2 | ಶ್ರೀಮತಿ ಶೈಲಜಾ.ಎ.ಕೋಟೆ, ಅಬಕಾರಿ ಉಪ ಅಧೀಕ್ಷಕರು, ಕೆ.ಆರ್.ಪುರಂ ಉಪ ವಿಭಾಗ, ಬೆಂಗಳೂರು. | ಮೆ:ಓರಿಯನ್ ಡಿಸ್ಟಿಲರಿ ಬೆಂಗಳೂರು. |
ಮೇಲ್ಕಂಡ ಮುಂಬಡ್ತಿ ಆದೇಶವು ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ದಾಖಲಾಗಿರುವ ಅರ್ಜಿ ಸಂಖ್ಯೆ: 3237/2008/ c/w ಅರ್ಜಿ ಸಂಖ್ಯೆಗಳು 3238 ರಿಂದ 3249/2008, ಅರ್ಜಿ ಸಂಖ್ಯೆ:937-40/2009 ಮತ್ತು 1437-37/2009ರಲ್ಲಿ ಹಾಗೂ ಈ ಮುಂಬಡ್ತಿಗೆ ಸಂಬಂಧಿಸಿದ ಇನ್ಯಾವುದೇ ನ್ಯಾಯಾಲಯ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಮಾನ್ಯ ಕರ್ನಾಟಕ ಆಡಳಿತ ನ್ಯಾಯಮಂಡಳಿಯು ನೀಡುವ ಅಂತಿಮ ತೀರ್ಪಿನ ಆದೇಶದ ನಿಬಂಧನೆ/ಷರತ್ತಿಗೆ ಒಳಪಟ್ಟಿರುತ್ತದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಸ್.ಜಿ. ನಾರಾಯಣ, ಸರ್ಕಾರದ ಅಧೀನ ಕಾರ್ಯದರ್ಶಿ, ಆರ್ಥಿಕ ಇಲಾಖೆ (ಅಬಕಾರಿ) ಪಿ.ಆರ್. 1599
PERSONNEL AND ADMINISTRATIVE REFORMS SECRETARIAT
NOTIFICATION
No: DPAR 431 SAS 2010, Bangalore, Dated 29th October 2010
Dr.Sudhir Krishna IAS, (KN 77), Additional Secretary to Government of India, Ministry of Panchayat Raj is
accorded proforma promotion to the Apex Scale of IAS carrying the pay scale of Rs. 80000/- (fixed) with effect from the date of promotion of his junior Sri B.L.Sridhar, IAS to the Apex Scale, in terms of Government of India Letter No. 11030/17/93 AIS(II), dated 11-4-2001.
Sri B.L.Sridhar IAS, (KN 77), Chairman, Karnataka Appellate Tribunal is promoted to officiate in the Apex Scale of IAS carrying the pay scale of Rs. 80000/-(fixed), w.e.f. 31-10-2010 (afternoon) and he is continued until further orders as Chairman, Karnataka Appellate Tribunal in the upgraded post,ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೬೩೯ Government hereby declare u/r 9 of IAS (Pay) Rules, 2007 that the post of Chairman, Karnataka Appellate Tribunal in the Apex Scale of IAS i.e. Rs. 80000/- (fixed), is equivalent in status and responsibilities to the Cadre post of Additional Chief Secretary to Government included in the Schedule II to the said Rules.
By Order and in the Name of the Governor of Karnataka,
K.G. ANANTHA,
P.R.1600
Under Secretary to Government DP & AR (Services-I)
PERSONNEL AND ADMINISTRATIVE REFORMS SECRETARIAT
NOTIFICATION
No: DPAR 604 SAS 2010 (P) Bangalore, Dated 29th October, 2010
Sri V.B. Patil, IAS (KN 97), Secretary, Karnataka Public Service Commission is transferred with immediate effect and posted until further orders as Director of Agriculture Marketing, vice Sri G. Ramachandra, IAS, transferred.
Sri P. Shivashankar, (RD&PR Services), Chief Executive Officer, Zilla Panchayat, Mangalore is transferred with immediate effect and posted until further orders as Chief Executive Officer, Zilla Panchayat, Shimoga, vice Sri A.B. Hemachandra, transferred.
The services of Sri Vijayaprakash, (RD&PR Services), Commissioner, Mangalore City Corporation are withdrawn from Urban Development Department with immediate effect and posted until further orders as Chief Executive Officer, Zilla Panchayat, Mangalore, vice Sri P. Shivashankar transferred.
By Order and in the Name of the Governor of Karnataka
K.G. ANANTHA,
P.R.1601
Under Secretary to Government DP & AR (Services-I)
NOTIFICATION
No: DPAR 148 SFP 2010, Bangalore, Dated 30th October, 2010
As requested in his application dated 23-9-2010, Sri K.S. Aralikatti, IFS (KN-85), Chief Conservator of Forests & Director (Forests), Mysore Paper Mills Ltd., Bhadravathi is permitted to retire from the service with immediate effect i.e. 30-10-2010. After Noon u/r 16(2) of the All India Services DCRB Rules 1958, by waiving off the balance of notice period stipulated under the Rules, in accordance with proviso 2 to Rule 16(2).
By Order and in the Name of the Governor of Karnataka ASHOK P.ATRE,
P.R. 1602
Under Secretary to Government, DP & AR (Services-IV)
NOTIFICATION
No: DPAR 159 SFP 2010, Bangalore, Dated 30th October, 2010
The services of Sri Abhiyu Singh, IFS (KN 86), Chief Conservator of Forests & General Manager, Karnataka State
Forest Industries Corporation Ltd., Dharwad are withdrawn from Forest, Ecology and Environment Department with immediate effect and his services are placed at the disposal of Commerce and Industries Department for being posted as Chief Conservator of Forests& Director (Forests), Mysore Paper Mills Ltd., Bhadravathi vice Sri K.S. Aralikatti, IFS voluntarily retiring service with effect from 30-10-2010 A.N. vide Notification No. DPAR 148 SFP 2010, dated 30-10-2010.
By Order and in the Name of the Governor of Karnataka ASHOK P.ATRE,
P.R. 1603
Under Secretary to Government, DP & AR (Services-IV)
ಯುವಜನ ಸೇವಾ ಸಚಿವಾಲಯ
ತಿದ್ದುಪಡಿ
ಸಂಖ್ಯೆ: ಯುಸೇಇ 104 ಯುಇಸೇ 2010, ಬೆಂಗಳೂರು, ದಿನಾಂಕ: 26ನೇ ಅಕ್ಟೋಬರ್, 2010
ಶ್ರೀ ಎಂ.ಎನ್. ಸಿದ್ದರಾಮಪ್ಪ, ವಾಲಿಬಾಲ್ ತರಬೇತುದಾರರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಅವರಿಗೆ ಸ್ವಯಂ ಚಾಲಿತ ಬಡ್ತಿ ನೀಡಿದ ಅಧಿಸೂಚನೆ ಸಂಖ್ಯೆ:ಯುಸೇಇ 104 ಯುಇಸೇ 2010, ದಿ:12-10-2010ರಲ್ಲಿ ದಿ: 16-7-2009 ಎಂದಿರುವುದನ್ನು ದಿ: 17-6-2009 ಎಂದು ತಿದ್ದಿ ಓದಿಕೊಳ್ಳತಕ್ಕದ್ದು.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ-೨ ೬೪೦
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಲಾ 104 ಎಲ್ಎಜಿ 2010, ಬೆಂಗಳೂರು, ದಿನಾಂಕ: 02ನೇ ನವೆಂಬರ್, 2010
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ :
09-05-2010ರಿಂದ ಹೊಸದಾಗಿ ಸರ್ಕಾರಿ ವಕೀಲರನ್ನು ನೇಮಿಸುವವರೆಗೆ ಶ್ರೀ ಗುಲಗುಂಜಿ ಮಾಣಿಕರಾವ, ವಕೀಲರು, ಇವರನ್ನು ಗುಲ್ಬರ್ಗ ಜಿಲ್ಲೆಯ ಚಿಂಚೋಳಿಯ ಅಪರ ಸರ್ಕಾರಿ ವಕೀಲರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ನಾ. ಮಹಾಲಕ್ಷ್ಮಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1),
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
ಪಿ.ಆರ್. 1606
ಅಧಿಸೂಚನೆ
ಸಂಖ್ಯೆ: ಲಾ 109 ಎಲ್ಎಜಿ 2010, ಬೆಂಗಳೂರು, ದಿನಾಂಕ: 02ನೇ ನವೆಂಬರ್, 2010
ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977ರಲ್ಲಿನ ಷರತ್ತಿಗಳಿಗೊಳಪಟ್ಟು ದಿನಾಂಕ :
23-08-2010ರಿಂದ ಹೊಸದಾಗಿ ಸರ್ಕಾರಿ ವಕೀಲರನ್ನು ನೇಮಿಸುವವರೆಗೆ ಶ್ರೀ ಎಸ್. ನಾರಾಯಣಸ್ವಾಮಿ, ವಕೀಲರು, ಇವರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅಪರ ಸರ್ಕಾರಿ ವಕೀಲರ ಹುದ್ದೆಯಲ್ಲಿ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ನಾ. ಮಹಾಲಕ್ಷ್ಮಮ್ಮ,
ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1),
ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
ಪಿ.ಆರ್. 1607
ಅಧಿಸೂಚನೆ
ಸಂಖ್ಯೆ: ಲಾ 151 ಎಲ್ಎಜಿ 2010, ಬೆಂಗಳೂರು, ದಿನಾಂಕ: 03ನೇ ನವೆಂಬರ್, 2010
ಶ್ರೀ ವಿಲಾಸ್ರಾವ್ ಎಂ. ಮೋರೆ, ಇವರನ್ನು ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳ 1977, ನಿಯಮ 5(3)ರನ್ವಯ ದಿನಾಂಕ : 26-10-2010ರಿಂದ ಜಾರಿಗೆ ಬರುವಂತೆ 2ನೇ ಬಾರಿ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಮುಂದುವರೆಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ನಾ. ಮಹಾಲಕ್ಷ್ಮಮ್ಮ, ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.
ಪಿ.ಆರ್. 1608
ಅಧಿಸೂಚನೆ
ಸಂಖ್ಯೆ: ಲಾ 126 ಎಲ್ಸಿಇ 2010, ಬೆಂಗಳೂರು, ದಿನಾಂಕ: 03ನೇ ನವೆಂಬರ್, 2010
ಕರ್ನಾಟಕ ಕಾನೂನು ಅಧಿಕಾರಿಗಳು (ನೇಮಕಾತಿ ಮತ್ತು ಸೇವಾ ಷರತ್ತು) ನಿಯಮಗಳು 1977 ನಿಯಮ 5(5)ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಬೆಂಗಳೂರು ನಗರದ 13ನೇ ತ್ವರಿತಗತಿ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಶ್ರೀ ಹೆಚ್. ವೈ.
ಉಮೇಶ್ರವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ತೆಗೆದುಹಾಕಲಾಗಿದೆ. ಅವರ ಸೇವೆಯಿಂದ ತೆರವಾದ ಸ್ಥಾನದಲ್ಲಿ ಬೆಂಗಳೂರು ನಗರದಲ್ಲಿನ ತ್ವರಿತಗತಿ ನ್ಯಾಯಾಲಯದ ಮತ್ತೊಬ್ಬ ವಿಶೇಷ ಸರ್ಕಾರಿ ಅಭಿಯೋಜಕರನ್ನು ಹೆಚ್ಚಿನ ಪ್ರಭಾರದಲ್ಲಿಡಲು ಅನುಮೋದನೆ ನೀಡಲಾಗಿದೆ. ಸದರಿ ಹುದ್ದೆಗೆ ಹೊಸದಾಗಿ ನೇಮಕಾತಿಯಾಗುವವರೆಗೆ ಹೆಚ್ಚಿನ ಪ್ರಭಾರೆಯಲ್ಲಿ ಇಡಲಾದ ವಿಶೇಷ ಸರ್ಕಾರಿ ಅಭಿಯೋಜಕರಿಗೆ ನಿಯಮಾನುಸಾರ ಸಂಭಾವನೆ ಮಂಜೂರು ಮಾಡಲು ಅನುಮತಿಸಿದೆ.