Servants of Knowledge
Karnataka Gazette · Government of Karnataka

Karnataka Gazette, Part Part-5, 02 December 2010

Published 02 December 2010

Part
Part-5
Identifier
in.gazette.karnataka_new.2010-12-02.Part-5
Languages
English, Kannada
Published at
Original source ↗

click here for IIIF manifest

KA / :G-GPO / 2515 / WPP-47 / 2009-2011

ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ ೧೪೫ ಬೆಂಗಳೂರು, ಗುರುವಾರ, ಡಿಸೆಂಬರ್ ೨, ೨೦೧೦ (ಮಾರ್ಗಶಿರ ೧೧, ಶಕ ವರ್ಷ ೧೯೩೨) ಸಂಚಿಕೆ ೪೭

ಭಾಗ - ೫

ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ

ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು

ಅಡಿಷನಲ್‌ಡೈರೆಕ್ಟರ್‌ಜನರಲ್ಆಫ್ ಪೊಲೀಸ್‌ರವರ ಕಛೇರಿ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ತಾಂತ್ರಿಕ ಶಿಕ್ಷಣ ಭವನ, ಬೆಂಗಳೂರು.

ಸಂಖ್ಯೆ: ವಾಹನ/30/ನಾಹಜಾನಿ/09, ದಿನಾಂಕ: 9/11/2010

ಟೆಂಡರ್ ಕಂ ಹರಾಜು ಪ್ರಕಟಣೆ

ವಿಷಯ: ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿರುವ ನಿರುಪಯುಕ್ತ ವಾಹನಗಳನ್ನು ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡುವ ಬಗ್ಗೆ.

ಉಲ್ಲೇಖ: 1. ಸರ್ಕಾರಿ ಆದೇಶ ಸಂಖ್ಯೆ: ಸಿಅಸುಇ/142/ಶಿವಾನಿ/2000 ದಿನಾಂಕ: 05.01.2001.

2. ಸರ್ಕಾರದ ಪ್ರಧಾನ ಕಾರ್ಯದರ್ಶಿ ರವರ ಪತ್ರ ಸಂಖ್ಯೆ: ಸಕಇ/24/ಎಸ್‌ಪಿಎ/09 ದಿನಾಂಕ: 09.06.2010.

3. ಎಡಿಜಿಪಿ, ನಹಜಾನಿ, ಬೆಂಗಳೂರು ರವರ ಆದೇಶ ದಿನಾಂಕ: 28.07.2010.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಈ ಮೂಲಕ ಸಾರ್ವಜನಿಕರಿಗೆ ತಿಳಿಯ ಪಡಿಸುವುದೇನೆಂದರೆ, ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿರುವ 09 ನಿರುಪಯುಕ್ತ ವಿವಿಧ ಬಗೆಯ ವಾಹನಗಳನ್ನು ದಿನಾಂಕ: 07/12/2010 ರಂದು ಬೆಳಿಗ್ಗೆ 11 ಗಂಟೆಗೆ ಈ ಕೆಳಗೆ ತಿಳಿಸಲಾಗಿರುವ ಕೇಂದ್ರ ಕಛೇರಿಯಲ್ಲಿ ಟೆಂಡರ್ ಕಂ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು. ವಿಲೇವಾರಿ ಮಾಡುವ ನಿರುಪಯುಕ್ತ ವಿವಿಧ ಬಗೆಯ ವಾಹನಗಳ ವಿವರ ಹಾಗೂ ಸ್ಥಳ ಈ ಕೆಳಕಂಡಂತೆ ಇರುತ್ತದೆ.

ಎಡಿಜಿಪಿ ನಾಹಜಾನಿ ಕೇಂದ್ರ ಕಛೇರಿ, ಅರಮನೆ ರಸ್ತೆ, ಬೆಂಗಳೂರು
ಕ್ರ. ಸಂ ವಾಹನಗಳ ಸಂಖ್ಯೆ ತ ರಗತಿ ವ iಾದರಿ ಇಂಧನ ಬಳಕೆ
1 ಸಿಕೆಜಿಓ1147 ಅಂಬಾಸಿಡರ್ ಕಾರ್ 1989 ಪೆಟ್ರೋ#್
2 ಕೆಎಓ01ಓಜಿಓ880 ಮಾರುತಿ ವ್ಯಾನ್ 1992 ಪೆಟ್ರೋ#್
3 ಸಿಕೆಜಿಓ924 ಮಾರುತಿ ವ್ಯಾನ್ 1988 ಪೆಟ್ರೋ#್
4 ಸಿಕೆಜಿಓ988 ಟೆಂಪೊ ಟ್ರಾಕ್ಸ್ 1988 ಡೀಸೆ#್
5 ಸಿಕೆಜಿಓ989 ಟೆಂಪೊ ಟ್ರಾಕ್ಸ್ 1988 ಡೀಸೆ#್
6 ಸಿಕೆಜಿಓ387 ಮೆಟೆಡೋರ್ 1982 ಡೀಸೆ#್
7 ಸಿಎಜಿಓ74 ಬು#ೆಟ್ (ಎಂ.ಸಿ) 1981 ಪೆಟ್ರೋ#್
8 ಸಿಕೆಜಿಓ533 ಬು#ೆಟ್ ( ಎಂ.ಸಿ) 1982 ಪೆಟ್ರೋ#್
9 ಕೆಎಓ01ಓಜಿಓ559 ಜೀಪ್ 1992 ಡೀಸೆ#್

ಹೆಚ್ಚಿನ ವಿವರಗಳಿಗಾಗಿ ಸಂಬಂಧಪಟ್ಟ ಕೇಂದ್ರ ಕಛೇರಿಯ ಸೂಚನಾ ಫಲಕದಲ್ಲಿ ನೋಡತಕ್ಕದ್ದು ಹಾಗೂ ವಿಚಾರಿಸತಕ್ಕದ್ದು.

ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಪಿ.ಆರ್.757

ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ, ಬೆಂಗಳೂರು.

( ೩೪೦೫ )

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೦೬

ಅರಣ್ಯ ಇಲಾಖೆ

ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ, ಪ್ರಾದೇಶಿಕ, ಚಿಕ್ಕಬಳ್ಳಾಪುರ ವಿಭಾಗ, ಚಿಕ್ಕಬಳ್ಳಾಪುರ

ಅರಣ್ಯ ಕಾಮಗಾರಿಗಳ ಟೆಂಡರ್ ಪ್ರಕಟಣೆ

ಸಂಖ್ಯೆ : ಎ2/ಬಿಯುಡಿ/ಸಿ.ಆರ್- 10/2010-11, ದಿನಾಂಕ: 15-11-2010.

ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ 2010-11 ನೇ ಸಾಲಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಚಿಕ್ಕಬಳ್ಳಾಪುರ ವಿಭಾಗದ ವ್ಯಾಪ್ತಿಗೊಳಪಟ್ಟಿರುವ ಎಲ್ಲಾ ವಲಯಗಳಲ್ಲಿ C.O.P., 13th Finance, I.F.M., CAMPA & C.S.S.-A.P.R.R.F.C. ಯೋಜನೆಗಳಲ್ಲಿ ಕಾಲಬದ್ಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಈ ವಿಭಾಗದಲ್ಲಿ ನೋಂದಾಯಿಸಿರುವ ಅರಣ್ಯ ಗುತ್ತಿಗೆದಾರರಿಂದ ಪ್ರತಿಯೊಂದು ಕಾಮಗಾರಿಗಳಿಗೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ.

ದಿನಾಂಕ:14-12-2010 ರಂದು ಅಪರಾಹ್ನ 3-00 ಗಂಟೆಗೆ ಮೊಹರು ಮಾಡಿದ ಟೆಂಡರ್ ಸಲ್ಲಿಸುವುದು. ಅದೇ ದಿನ ಕೆಳಗೆ ಸಹಿ ಮಾಡಿದವರು ಅಥವಾ ಇವರಿಂದ ಅಧಿಕೃತವಾಗಿ ನೇಮಿಸಲ್ಪಟ್ಟವರು ಟೆಂಡರ್‌ದಾರರ ಸಮ್ಮುಖದಲ್ಲಿ ಟೆಂಡರ್ ಲಕೋಟೆಗಳನ್ನು ಅಪರಾಹ್ನ 3.30 ಗಂಟೆಗೆ ತೆರೆಯುವರು, ಮತ್ತು ಸದರಿ ದಿನಾಂಕದಂದು ಕಾರಣಾಂತರದಿಂದ ಟೆಂಡರ್ ನಡೆಯದಿದ್ದರೆ ಇದೇ ಪ್ರಕಟಣೆಯ ಷರತ್ತಿಗೆ ಒಳಪಟ್ಟು ಪುನಃ ದಿನಾಂಕ:

18-12-2010ರಂದು ಅಪರಾಹ್ನ 3.00 ಗಂಟೆಯೊಳಗೆ ಎರಡನೇ ಬಾರಿಗೆ ನೋಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿ ಮಾಡಿ ಸಲ್ಲಿಸುವ ಟೆಂಡರ್‌ಗಳನ್ನು ಸ್ವೀಕೃತಿ ಮಾಡಲಾಗುವುದು ಮತ್ತು ಸದರಿ ದಿನಾಂಕದಂದು 3.00 ಗಂಟೆಯೊಳಗೆ ಟೆಂಡರ್‌ಗಳನ್ನು ತೆರೆಯಲಾಗುವುದು.

ಗುತ್ತಿಗೆದಾರರು ಟೆಂಡರ್‌ನಲ್ಲಿ ಭಾಗವಹಿಸದಿದ್ದಲ್ಲಿ ಕಾರಣಾಂತರದಿಂದ ಟೆಂಡರ್ ನಡೆಯದಿದ್ದರೆ ಇದೇ ಪ್ರಕಟಣೆಯ ಷರತ್ತಿಗೆ ಒಳಪಟ್ಟು ಪುನಃ ದಿನಾಂಕ: 21-12-2010 ರಂದು ಅಪರಾಹ್ನ 3.00 ಗಂಟೆಯೊಳಗೆ ಮೂರನೇ ಬಾರಿಗೆ ನೋಂದಾಯಿತ ಇಚ್ಛೆಯುಳ್ಳ ಅರಣ್ಯ ಗುತ್ತಿಗೆದಾರರಿಂದ ಭರ್ತಿ ಮಾಡಿ ಸಲ್ಲಿಸುವ ಟೆಂಡರ್‌ಗಳನ್ನು ಸ್ವೀಕೃತಿ ಮಾಡಲಾಗುವುದು ಟೆಂಡರ್ ಲಕೋಟೆಗಳನ್ನು ಅಪರಾಹ್ನ 3.30 ಗಂಟೆಗೆ ಟೆಂಡರ್‌ದಾರರ ಸಮ್ಮುಖದಲ್ಲಿ ತೆರೆಯಲಾಗುವುದು. ಈ ಬಗ್ಗೆ ಮತ್ತೆ ಪ್ರತ್ಯೇಕವಾದ ಪ್ರಕಟಣೆ ಹೊರಡಿಸುವುದಿಲ್ಲ. ಟೆಂಡರ್ ಫಾರಂಗಳನ್ನು ಪಡೆಯುವ ಬಗ್ಗೆ ಮತ್ತು ಕಾಮಗಾರಿಗಳ ವಿವರಗಳ ಬಗ್ಗೆ ಈ ಕಛೇರಿಯನ್ನು ಕೆಲಸದ ವೇಳೆ ಸಂಪರ್ಕಿಸಬಹುದಾಗಿರುತ್ತದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ, ಪಿ.ಆರ್.767

ಚಿಕ್ಕಬಳ್ಳಾಪುರ ವಿಭಾಗ, ಚಿಕ್ಕಬಳ್ಳಾಪುರ.

ಉದ್ಯೋಗ ಮತ್ತು ತರಬೇತಿ ಇಲಾಖೆ

ಬಹಿರಂಗ ಹರಾಜಿನ ಅಧಿಸೂಚನೆ

ಸಂಖ್ಯೆ: ಕೈ.ತಸಂ/ಕೊ/ಖರೀದಿ/ ಅ.ಸಾ.ವಿ./ವಿವ-04/2010-11, ದಿನಾಂಕ:11ನೇ ನವೆಂಬರ್, 2010

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಳ್ಳೆಗಾಲ ಇಲ್ಲಿ ಲಭ್ಯವಿರುವ ಈ ಕೆಳಕಂಡ ಅನುಪಯುಕ್ತ ಕಚ್ಛಾಸಾಮಗ್ರಿಗಳನ್ನು ದಿನಾಂಕ:28.12.2010ರಂದು ಬಹಿರಂಗ ಹರಾಜಿನ ಮೂಲಕ ಸಂಸ್ಥೆಯ ಆವರಣದಲ್ಲಿ ವಿಲೇವಾರಿ ಮಾಡಲಾಗುವುದು. ಹರಾಜಿನ ಬಿಡ್ಡನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಹಕ್ಕನ್ನು ಸಂಸ್ಥೆಯ ಪ್ರಾಚಾರ್ಯರು ಹೊಂದಿರುತ್ತಾರೆ.

Sl. No. Particulars Quantity
1. Bench Vice 2". 02 Nos/05 Kg
2. Electronic Mechanic Tool Kits 20 Nos/09 Kg
3. T.V. Receiver (B/W) 20". 02 Nos/09 Kg
4. Colour T.V. Receiver 20". 02 Nos/10 Kg
5. DC Ammeters 0-5mA. 02 Nos/02 Kg
6. DC Ammeters 0-1Amp. 02 Nos/02 Kg
7. DC Voltmeters 0-50mA. 02 Nos/02Kg
8. DC Voltmeters 0-5V 01 No/01Kg
9. Machine Vice 6" Capacity 02Sets/12Kg
10. Hand Blower 01No/05Kg
11. "S" Type Chair 01 No/03Kg
12. Laminated Top Stool, Scrap 17Nos/17 Kg
13. M.S. Scrap, Scrap 763Kg
14. Electrical & E/M Scrap 113 Kg
15. Copper Wire, Scrap 02 Kg
Sl. No. Particulars Quantity
16. Radio receiver, Scrap 12No/10Kg
17. Alluminium Scrap 0.5 Kg
18. Nicrome Wire, Scrap 1.5Kg
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೦೭

ಪ್ರಾಚಾರ್ಯರು, ಪಿ.ಆರ್.758

ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಳ್ಳೇಗಾಲ.

ಕರ್ನಾಟಕ ಅರಣ್ಯ ಇಲಾಖೆ

ಉಪ ಅರಣ್ಯ ಸಂರಕ್ಷಣಾಧಿಕಾರಿಯವರ ಕಛೇರಿ, ಶಿವಮೊಗ್ಗ ವಿಭಾಗ, ಶಿವಮೊಗ್ಗ

ಸಂಖ್ಯೆ: ಎ3:71ಎ:ವಾಹರಾಜು:ಸಿಆರ್-207/2009-10, ದಿನಾಂಕ:9ನೇ ನವೆಂಬರ್, 2010

ಸಂಕ್ಷಿಪ್ತ ಟೆಂಡರ್-ಕಂ-ಹರಾಜು-ತಿದ್ದುಪಡಿ ಪ್ರಕಟಣೆ

ಈ ಮೂಲಕ ಸಾರ್ವಜನಿಕರ ಅವಗಾಹನೆಗೆ ತಿಳಿಯಪಡಿಸುವುದೇನೆಂದರೆ, ಈ ಕಛೇರಿಯ ಇದೇ ಸಮ ಸಂಖ್ಯೆಯ ದಿನಾಂಕ:25.10.2010ರ ಸಂಕ್ಷಿಪ್ತ ಟೆಂಡರ್-ಕಂ-ಹರಾಜು ಪ್ರಕಟಣೆಯಲ್ಲಿ ದಿನಾಂಕ:30.11.2010ರಂದು ಅಯನೂರು ವಲಯದಲ್ಲಿ ಕ್ರಮ ಸಂಖ್ಯೆ-7ರಲ್ಲಿ ವಾಹನ ಸಂಖ್ಯೆ: ಕೆಎ- 14-ಎಂ-1752 ಮಾರುತಿ ಓಮ್ನಿ ವ್ಯಾನ್ ಇದನ್ನು ಹರಾಜು ಮಾಡಲು ಪ್ರಕಟಿಸಿರುವುದು ಸರಿಯಾಗಿರುತ್ತದೆ. ಆದರೆ ಇದೇ ವಾಹನ ಅಂದು ರಿಪ್ಪನಪೇಟೆ ವಲಯದಲ್ಲಿಯೂ ಕ್ರಮಸಂಖ್ಯೆ:5ರಲ್ಲಿ ಹರಾಜಿಗೆ ಇರುವುದಾಗಿ ಕೈ ತಪ್ಪಿನಿಂದಾಗಿ ಪ್ರಕಟಣೆಯಲ್ಲಿ ಪ್ರಕಟವಾಗಿದ್ದು, ಸದರಿ ಅಂಶವನ್ನು ಪ್ರಕಟಣೆಯಿಂದ ಕೈಬಿಡಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ, ಪಿ.ಆರ್.762

ಶಿವಮೊಗ್ಗ ವಿಭಾಗ, ಶಿವಮೊಗ್ಗ.

ಕರ್ನಾಟಕ ಸರ್ಕಾರ

ಎನ್‌ಸಿಸಿ ನಿರ್ದೇಶನಾಲಯ (ರಾಜ್ಯಕೋಶ) ನಂ.8, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು – 52

ಎನ್.ಸಿ.ಸಿ. ಇಲಾಖೆ

ಅಧಿಸೂಚನೆ ಸಂಖ್ಯೆ ಎಸ್-1/ಎನ್.ಸಿ.ಇ.180.ಎಪಿಪಿಟಿ/ಡ್ರೈವರ್ಸ್/2010 (ವಾಲ್ಯೂಂ-II) ದಿನಾಂಕ 18.11.2010

ಎನ್.ಸಿ.ಸಿ. ಇಲಾಖೆಯಲ್ಲಿನ 36 ವಾಹನ ಚಾಲಕರ ಹುದ್ದೆಗಳಿಗೆ ಭರ್ತಿ ಮಾಡಲು ನೇರ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಈ ಇಲಾಖೆಯ ಅಧಿಸೂಚನೆ ಸಂಖ್ಯೆ. ಎಸ್-1/ಎನ್.ಸಿ.ಇ.180.ಎಪಿಪಿಟಿ/ಡ್ರೈವರ್ಸ್/2010 (ವಾಲ್ಯೂಂ-II) ದಿನಾಂಕ 14.10.2010ರಲ್ಲಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ದಿನಾಂಕ 04.11.2010ರಲ್ಲಿನ ಕರ್ನಾಟಕ ರಾಜ್ಯ ಪತ್ರದ ಪತ್ರಿಕೆಯಲ್ಲಿ ಪ್ರಕಟಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು. ಆಕ್ಷೇಪಣೆಗಳಿಗಾಗಿ ನಿಗದಿ ಪಡಿಸಿದ ಕೊನೆಯ ದಿನ ದಿನಾಂಕ 13.11.2010 ಮುಗಿದಿದ್ದು, ಅದು ರಜಾ ದಿನವಾದ್ದರಿಂದ ಅದನ್ನು ದಿನಾಂಕ 15.11.2010ರ ವರೆಗೆ ವಿಸ್ತರಿಸಲಾಗಿತ್ತು. ಈ ಆಯ್ಕೆ ಪಟ್ಟಿಗೆ ಸಂಬಂಧಿಸಿದಂತೆ, ನಿಗದಿ ಪಡಿಸಿದ 30 ದಿನಗಳೊಳಗಾಗಿ, ಈ ಇಲಾಖೆಯ ಜಾಹಿರಾತಿನಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಿದ ಶ್ರೀ ಆರ್. ವಿಶ್ವನಾಥರವರು ತಾವು ಅವರ ಗುಂಪಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗಿಂತ ಸದರಿ ಹುದ್ದೆಗೆ ನಿಗದಿ ಪಡಿಸಿದ ಅರ್ಹತಾ ಪರೀಕ್ಷೆಯಲ್ಲಿ ಹೆಚ್ಚು ಪ್ರತಿ ಶತ ಅಂಕಗಳನ್ನು ಪಡೆದಿದ್ದು ಅವರನ್ನು ಏಕೆ ಆಯ್ಕೆಗೆ ಪರಿಗಣಿಸಿಲ್ಲವೆಂದು ಆಕ್ಷೇಪಿಸಿದ್ದ ಹಿನ್ನೆಲೆಯಲ್ಲಿ ಅವರ ದಾಖಲೆಗಳನ್ನು ಪರಿಶೀಲಿಸಿ ಅವರ ಅರ್ಜಿಯನ್ನು ಪುರಸ್ಕರಿಸಲಾಯಿತು. ಈ ಹಿನ್ನೆಲೆಯಲ್ಲಿ ದಿನಾಂಕ 14.10.2010ರ ಅಧಿಸೂಚನೆಯನ್ನು ಪರಿಷ್ಕರಿಸಿ ಪರಿಷ್ಕøತ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಈ ಕೆಳಗಿನಂತೆ ಸಂಬಂಧಿತ ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ನೇಮಕಾತಿ ಪ್ರಾಧಿಕಾರ: ಆಡಳಿತಾಧಿಕಾರಿ, ಆಡಳಿತಾಧಿಕಾರಿಗಳ ಕಛೇರಿ

ಎನ್.ಸಿ.ಸಿ. ನಿರ್ದೇಶನಾಲಯ (ರಾಜ್ಯಕೋಶ)

ನಂ.8, 4ನೇ ಮಹಡಿ, ಎಂ.ಎಫ್. ಬಿಲ್ಡಿಂಗ್-II, ಕನ್ನಿಂಗ್ ಹ್ಯಾಂ ರಸ್ತೆ, ಬೆಂಗಳೂರು – 560 052

Sl. No. Name of the Candidate (Sriyuths Date of Birth Category Applied Category Selected Percentage Result of the Driving Test
1 2 3 4 5 6 7
1. Mallappa Thalawar S/O Yashwanth Thalawar Jhalaki Village Post, Indi Taluk Bijapur Dist -586 204 1.6.80 C-I GM (R) 95 % Qualified
2. Raja Shekar Alura S/o Mallikarjuna Alura C/o Jyothi, DWPC 'B' Block No.2, 13th Main, Vijayanagar Police Qtrs, Vijayanagar, Bangalore 560 040 14.9.82 3-B GM(K) 91.84 %
3. Ningappa S/o Gangappa Kodli Chittapura Village, Lingasagur Taluk, Raichur Dist 584127 25.02.88 3-B GM( R) 85.92 %
4. Nagaraj.S. Hiremath S/o Shankaraiah Hiremath Junipeta Village, Surebana Hobli Ramadurg Taluk Belgaum Dist – 591 123. 31.7.84 3-B GM (OT) 84.83 %
5. CD Mallikarjuna Gowda S/o Dodde Gowda C/o Erappa, Hosahalli, Hirisave (H), Channarayapatna Taluk Hassan Dist -573 201 20.6.80 3-A GM (R) 83.16 %
6. Sandeep Hoblidar S/o Ramakrishna Hoblidar "Vasuki Nilaya" Custom Road, Paduvari, Baindur Post, Kundapura Taluk. Udupi Dist – 570 214 24.06.82 2-A GM (OT) 82.08 %
7. MJ Kishore lal S/o ML Jawaharlal, Maraliga Village, Koppa-2 Hobli Maddur Taluk Mandya District - 571 425 4.1.88 2-A GM (R) 80.96 %
8. Syed Hameeduddin Mujawar, S/o Hassan Sab Mujawar Gajabarawadi, Hukkeri Taluk, Hukkeri, Belgaum Dist – 591 309 21.7.82 2-B GM (OT) 80.80 %
9. Suresh S/O Annappa, Mallaya's House, Paduwari, Baindur, Kundapur TalukUdupi District-570 214 5.1.74 2-A G.M (OT) 79.68 %
10 C.D.Yogesh S/o Dodde Gowda, Chendur Village,Kasaba Hobli Thuruvekere Taluk, Tumkur District 31.7.84 3-A GM (R) 78.66 %
11. Govekar Parashuram Venkatesh, H.No.56,Koppada Keri Malapur Road, 2nd Cross, Dharwad – 580 008 12.7.67 GM (Ex-S) GM (Ex-Ser) 77.45%
12. Ashok.S.Thapa Shetty S/O Shivananda Tapa Shetty Sindagi Road, Bijapur District-586 104 1.6.82 3-B GM (OT) 77.44 %
13. N. Santosh S/o J Natesh, No.78, 4th Cross, K.H.Ranganath Colony in Front of BHEL, Mysore Road, Bangalore -560 026 3.10.85 SC GM(OT) 76.16 %
14. Paramananda .M. Nirvana Shetty, S/o Mallappa G.Nirvana Shetty Allapura Street,,Sindagi Naka Bijapur -586104 1.6.85 3 B GM (OT) 76 %
15. Deepak.LS/o Lakshman.M, No.274/2, "Nisarga Nilaya" Gopala Main Road, Near Padma Takies, Shimoga- 577 201 22.3.77 SC GM (OT) 75.68%
16. Prakash Ramanna Poojary S/o Ramanna Poojari,Arakeri Main Post, Bijapur Taluk, Bijapur Dist -586 104 1.6.75 2-A GM (OT) 75.04%
17. Kushala.H. S/o Ganapaiah, Degree College Road,Vidya Nagar Kundapur (Tq) Udupi Dist., Baindur – 576 214 1.7.79 2-A GM(OT) 74.56 %
18. Santhosh Devadiga K.M S/O Manjunath Devadiga 1-11 Ratha Veedhi, Kamalashile Post, Kamalashile Village, Kundapur Taluk-576 229 Udupi District 2.10.82 2-A 2-A (R) 73.76 %
19. Sharana Basappa.M.Narendra, S/o Mahadevappa Narendra, Katnura Post, Hubbali Taluk Dharwad-580 024 30.7.84 3-B 3-B (OT) 73.76 %
20. Manju. R. S/o Rama Krishnappa No.72/2, Ramachandrappa Road, Kammanahalli, Bangalore -560 084 20.3.79 SC SC (OT) 73.60 %
21. AR Shashikumar S/o Ramalingaiah # 44, 3rd Main Road, Sanjeevininagar Mudalapalya, Bangalore – 560 072 18.7.80 3-A 3-A(OT) 73.33 %
22. Shivananda S/o Shiva Sharanappa Nedalagi Village, Kalburgi, Jeratagi Post Jevaragi Taluk, Gulbarga District 2.6.86 2-A 2-A (R) 73.12 %
23. Raju Abakari S/O Mallaiah Abakari C/o Viswanath Guthedar, S.B.M. Colony, Lingasagur, Lingasgur Taluk, Raichur District 1.6.74 2-A 2-A (OT) 71.04 %
24. Hussain Sab Khadar Sab Mullanavar S/o Khaddar Sab Mullanavar Village – Katnura, TQ: Hubballi – 580 024 District:Dharwad 5.7.77 2-B 2-B(OT) 66.56 %
25. Basavaraj Hoogar S/o Indudhara Hoogara, Retd Post Master, Shirahatti, Gadag – 582 120 22.7.79 2-A 2-A(OT) 66.40 %
26. Srikanth Sandigawada S/o Basavaraju, LIG 157, Radhakrishna Nagar, Mulugunda Road, Gadag 3.6.87 ST ST(OT) 65.92 %
27. Sharanappa Uppara S/o Ramappa Here Aadapura Hunagunda Bagalkot District 1.12.78 C-I CI (OT) 65.25 %
28. G.Radhakarishna S/o G.Eshwaar, Guddemane Paduvari Bynduru Kundapura Taluk, Udupi District 1.7.76 2-A 2-A (OT) 64.96 %
29. Santhosh Rathod S/o Rupalu Rathod Horthi Indi Taluk,Bijapur – 586 117 31.7.86 SC SC (OT) 63.84 %
30. BheemappaThippanna, Gopale, S/o Tippanna G.Gopale Naganoora Gokak Taluk, Belgaum Dist Belgaum-591319 16.5.85 2-A 2-A (OT) 60.00 %
31. Santhosh Kulal. G S/o Sheena Kulai, Gavali Kelamane, Halladi Harkadi Grama Village, Kundapura Taluk,Udupi District 8.4.84 2-A 2-A (OT) 59.84 %
32. Vishwanath R S/o Rangappa Siddeshwara Durga Challakere Taluk, Chitradurga District 29.05.1983 SC SC(OT) 59.04
33. Kumar H.Koragara S/o Hanumanthappa Koragara, Araleshwara Post Hanagalla Taluk, Haveri Dist Haveri-581 104 20.5.85 SC SC (R) 55. 52 %
34. Basavaraj .M. Doddamani S/o Tara Bai M Doddamani Near Gang Bavadi Dildar Hotel, Bijapur 23.3.80 SC SC (OT) 55.04 %
35. Ganesh S/o Chikkaswamaiah March Halli Grama March Halli Post Krishna Raja Nagar Taluk Mysore District 20.3.87 SC SC (R) 52.00 %
36. Earanna C Konappanavar, S/o Chandrappa Suryappa Konappannavar, Davaleshwara Post, Biligi Taluk, Bagalkot Dist. 1.4.83 2-A GM (PDP) 49.60 %
ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೦೮ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೦೯ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೧೦ ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೧೧

ಈ ಪರಿಷ್ಕøತ ತಾತ್ಕಾಲಿಕ ಆಯ್ಕೆ ಪಟ್ಟಿಯ ಪರಿಷ್ಕøತ ಭಾಗ ಕುರಿತಂತೆ, ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ಸಂಬಂಧ ಪಟ್ಟ ಅಭ್ಯರ್ಥಿಗಳು ಈ ಅಧಿಸೂಚನೆ ಪ್ರಕಟಣೆಯಾದ ದಿನಾಂಕದಿಂದ 10 ದಿನಗಳೊಳಗಾಗಿ ಆಡಳಿತಾಧಿಕಾರಿಗಳು, ಆಡಳಿತಾಧಿಕಾರಿಗಳ ಕಛೇರಿ, ಎನ್.ಸಿ.ಸಿ. ನಿರ್ದೇಶನಾಲಯ (ರಾಜ್ಯಕೋಶ), ನಂ.8, 4ನೇ ಮಹಡಿ, ಎಂ.ಎಫ್.ಬಿಲ್ಡಿಂಗ್-2, ಕನ್ನಿಂಗ್ ಹ್ಯಾಮ್ ರಸ್ತೆ, ಬೆಂಗಳೂರು- 560 052 ಇವರಿಗೆ ಸಲ್ಲಿಸಬಹುದು. Abbreviations: GM – General Merit

R - Rural

K – Kannada Medium

PT – Others

SC – Scheduled Caste

ST – Scheduled Tribe

PDP – Project displaced persons

Ex-Ser- Ex-Servicemen

C-I - Category I

ದಯಾನಂದ ಶೆಟ್ಟಿ

ಪಿ.ಆರ್.764

ಆಡಳಿತಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರ,

ಎನ್.ಸಿ.ಸಿ. ಉಪ ಮಹಾ ನಿರ್ದೇಶಕರ ಪರವಾಗಿ.

IN THE COURT OF THE IV ADDL. CITY CIVIL JUDGE MAYOHALL BANGALORE: CCH-21

P & S.C. NO.25043/2009, HG:04.12.2010

PETITIONER:

N. Rukmani W/o Nagaraj 67 yrs R/at No.402, 4th, B Cross, 5th 'B' Main Kalyannagar, Bangalore.

V/s

RESPONDENT:

1) Natarajan S/o late Narayanaiah 77 yrs C/o Rajanna Building Near. Venkateshwara Temple Kodigehalli, Sahakarnagar Post, Bangalore-92.

2) Subramanium S/o late N. Sathyanarayana and Late Padmavathi 60 yrs

3) Vijaya Lakshmi D/o Padmavathi 56 yrs.

4) Prema D/o late Padmavathi 52 yrs.

5) Mohan Raj S/o late Sathyanarayana and late Padmavathi 56 yrs.

6) Suresh Chandra S/o late Sathyanarayana and late Padmavathi

7) Chandrashekar S/o late Sathyanarayana and late Padmavathi

8) Raja Lakshmi D/o late Sathyanarayana and late Padmavathi

All 2 to 8 are r/at No.21, Sri. Devi Krupa Vimpakshapura, K.V.S. Layout, Near Kodigehalli Railway Gate, Vidyanarayanapura Post, Bangalore-97.

9) Saraswathi W/o Venkatesh Murthy 59 yrs R/at No.375/15, B.C.C. Layout, Vijayanagar, Bangalore-40.

10) N. Ramamurthy S/o late C. Narayanaiah 63 yrs R/at No.220, R.P.C. Layout, 7th Cross, 8th Main, Vijayanagar, Bangalore-64.

PUBLIC NOTICE

Notice is hereby given that a petition has been made to this Court Under Sec 372 the Indian Succession Act, for grant of Succession Certificate of estate of the deceased Smt. Rajambal Who died on 07.10.1991 at Bangalore.

Be it known that No caveat has been entered and the said petition is posted for hearing on 04.12.2010 at 11'O clock. Any person's claiming to have any interest may come and participate in the proceedings before grant of Succession Certificate.

SCHEDULE

1/7th Share of late Smt. Rajambal Amounting to 10,84,071 kept in Court Deposit of CCH-11 Bangalore in F.D.P.No.73/90. Given under my hand and the seal of the Court, this the 29th day of October, 2010.

By Order of the Court

PD-170

Asst. Registrar

City Civil Court Mayo Hall Unit, Bangalore.

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೧೨

ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ

ಕಾರ್ಯಪಾಲಕ ಇಂಜಿನಿಯರ್‌ರವರ ಕಛೇರಿ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು

ಸಂಖ್ಯೆ: ಕಾಇಂ/ಪಂರಾಇಂವಿ/ತುಮ/ಸಇಂ-2/ಟೆಂಡರ್/2010-11, ದಿನಾಂಕ:18ನೇ ನವೆಂಬರ್, 2010

ಅಲ್ಪಾವಧಿ ಇ-ಟೆಂಡರ್ ಪ್ರಕಟಣೆ-25/2010-11

(ದ್ವಿ-ಲಕೋಟೆ ಪದ್ಧತಿ)

ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಐಟಂವಾರು ಟೆಂಡರ್‌ಗಳನ್ನು KW-4 (ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್) ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು G.O. No.FD 9 PCL 2004 Dt:06.08.2005 ಹಾಗೂ ಇತ್ತೀಚಿನ ತಿದ್ದುಪಡಿ ನಿಬಂಧನೆಗೊಳಪಟ್ಟಂತೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹಾಗೂ ಕಿಯೋನಿಕ್ಸ್, ನಂ.24, ಸುಧಾ ಕಾಂಪ್ಲೆಕ್ಸ್, 3ನೇ ಹಂತ, 4ನೇ ಬ್ಲಾಕ್, ಪವಿತ್ರ ಪ್ಯಾರಡೈಸ್ ಹತ್ತಿರ, ಬಸವೇಶ್ವರನಗರ, ಬೆಂಗಳೂರು-79 ರಲ್ಲಿ ನೊಂದಾಯಿಸಿದ ಅರ್ಹ (ಸಿವಿಲ್) ಗುತ್ತಿಗೆದಾರರುಗಳಿಂದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು ವ್ಯಾಪ್ತಿಯ ತುಮಕೂರು ತಾಲ್ಲೂಕಿನ ಈ ಕೆಳಗೆ ನಮೂದಿಸಿರುವ 2010-11ನೇ ಸಾಲಿನ 3054-04-337-1-80-051 (ಯೋಜನೇತರ) ಮುಖ್ಯಮಂತ್ರಿಗಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಪ್ಯಾಕೇಜ್ ಸಂಖ್ಯೆ: TMK-TMK-55/2010-11ರ ಕಾಮಗಾರಿಗಳಿಗೆ ಟೆಂಡರ್‌ಗಳನ್ನು ಇ-ಟೆಂಡರಿಂಗ್ ಮೂಲಕ ಮಾತ್ರ ಆಹ್ವಾನಿಸಲಾಗಿದೆ.

1) ಖಾಲಿ ಇ-ಟೆಂಡರ್ ನಮೂನೆಗಳನ್ನು ಆನ್‌ಲೈನ್‌ನಲ್ಲಿ ಎನ್ಇಎಫ್‌ಟಿ/ ಇ-ಪೇಮೆಂಟ್ 18-12-2010 ರಿಂದ 23.12.2010 ಸಂಜೆ ಮೂಲಕ ಅರ್ಜಿ ಸಲ್ಲಿಸಲು ಹಾಗೂ ಖಾಲಿ ಇ-ಟೆಂಡರ್ ನಮೂನೆಗಳನ್ನು ಆನ್‌ಲೈನ್ 4.30 ಗಂಟೆವರೆಗೆ

ಮೂಲಕ ಪಡೆಯಲು ಕೊನೆಯ ದಿನಾಂಕ (ಎನ್ಇಎಫ್‌ಟಿ ಮೂಲಕ ಅರ್ಜಿ

ಸಲ್ಲಿಸುವವರು ನಿಗದಿತ ಕೊನೆಯ ದಿನಾಂಕಕ್ಕಿಂತ 2 ದಿನ ಮುಂಚಿತವಾಗಿ ಸಲ್ಲಿಸಬೇಕು)

2) ಭರ್ತಿ ಮಾಡಿದ ಇ-ಟೆಂಡರ್‌ಗಳನ್ನು ಹಾಗೂ ಇ.ಎಂ.ಡಿ. ಠೇವಣಿಯನ್ನು 23.12.2010 ಸಂಜೆ 5.30 ಗಂಟೆವರೆಗೆ ಎನ್ಇಎಫ್‌ಟಿ/ಇ-ಪೇಮೆಂಟ್ ಆನ್‌ಲೈನ್ ಮೂಲಕ ಸ್ವೀಕರಿಸುವ ಕೊನೆಯ ದಿನಾಂಕ

3) ತಾಂತ್ರಿಕ ಬಿಡ್ ಲಕೋಟೆಯನ್ನು ತೆರೆಯುವ ದಿನಾಂಕ: (ಆನ್‌ಲೈನ್ ಮೂಲಕ) 29.12.2010 ಪೂರ್ವಾಹ್ನ 11.00 ಗಂಟೆ

ನಂತರ

4) ಅರ್ಹ ಗುತ್ತಿಗೆದಾರರ ಆರ್ಥಿಕ ಲಕೋಟೆಯನ್ನು ತೆರೆಯುವ ದಿನಾಂಕ (ಆನ್‌ಲೈನ್ 06.01.2011 ಪೂರ್ವಾಹ್ನ 11.00 ಗಂಟೆ ಮೂಲಕ)

ನಂತರ

1. ಕಾಮಗಾರಿ ಹೆಸರು: ತುಮಕೂರು ತಾಲ್ಲೂಕು 3054-04-337-1-80-051 (ಯೋಜನೇತರ) ಮುಖ್ಯಮಂತ್ರಿಗಳ ಗ್ರಾಮೀಣ ಅಭಿವೃದ್ಧಿ ಇ.ಎಂ.ಡಿ.3.30 ಲಕ್ಷಗಳು, ಟೆಂಡರ್ ದಾಖಲಾತಿ ಬೆಲೆ ರೂ.0.26 ಲಕ್ಷಗಳು, ಅರ್ಹ ದರ್ಜೆ ಗುತ್ತಿಗೆದಾರರು, 1ನೇ ದರ್ಜೆ ಗುತ್ತಿಗೆದಾರರು, ಕಾಮಗಾರಿ ಪೂರ್ಣಗೊಳಿಸಲು ನಿಗದಿಯಾಗಿರುವ ಸಮಯ 3 ತಿಂಗಳು.

ಕಾರ್ಯಪಾಲಕ ಇಂಜಿನಿಯರ್, ಪಿ.ಡಿ.168

ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು.

DEPARTMENT OF POLICE

OFFICE OF THE SUPERINTENDENT OF POLICE, BIJAPUR

FORM – I

(See Rule 9)

NOTIFICATION

Shri Ashok Shivappa Lamani, Working as APC-116 in the Police Department of / Office of The Superintendent of Police, Bijapur District is permitted to change his Name to Ashok Shivappa Nayak.

Superintendent of Police,

Bijapur.

PD-136

FORM - IV

(See Rule 12)

NOTICE

It is hereby notified that the undersigned has changed her name from M.E. AESHASRI to USHA KIRANA KUMAR.

M.E. AESHASRI

PD-137ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೧೩

N®w¯9hN® Нcã AŠ®oã Nµ¶S¯‹N¯ xS®(cid:18)®± x‡®±(cid:21)±q®

[N®w¯9hN® š®N¯9Š®u® K0u®± Eu®ã(cid:18)®±]

# 45, H w®²ã i0…Ь‡®±l¬9 Œµ°Mg¬ (cid:18)µ±¶š®²Š®± Š®šµÙ,„µ0S®¡®²Š®±−560 026

gµ-yµ½°w¬ : 080-26748301, gµ-y¯ãN¬é: 080-26745072

ಮರು-ಟೆಂಡರ್ ಪ್ರಕಟಣೆ

š®0Pµã:NµHš¬Hy¬J›.iC›.›AЬ.gµºl®Š¬2010.11, vw¯0N®: 03.11.2010

N®w¯9hN® Нcã AŠ®oã Nµ¶S¯‹N¯ xS®(cid:18)®± x‡®±(cid:21)±q®, i0…Ь ‡®¾¯l¬9 Œµ°Mg¬, „µ0S®¡®²Š®±, C&åSµ N®q®Ù‹›u® (cid:21)(cid:21)u® b¯r‡®± (cid:18)®±Š®u® (cid:21)(cid:21)u® A¡®qµ‡®± šµ¶c±S®¡®±, œ®0SµS®¡®w®±Ý š®Š®…Нc± (cid:18)®¾¯l®0± (cid:18)¯ãg¬ N¯‰±uµ‡®±m wµ²ºu¯‰±q® œµš®Š¯ºq® iº…Ь (cid:18)¯ãy¯Š®ಸ್ಥŠ®±/š®Š®…Нc±u¯Š®± C(cid:18)®‹ºu® (cid:18)µ²œ®Š¯u® gµºl®Š¬S®¡®w®±Ý Bœ¯æxš®Œ¯Tuµ.

gµºl®Š¬ yÂ¯Š®ºS®¡®w®±Ý Ku®Tš®±(cid:18)® vw¯ºN® 03.11.2010

gµ0l®Š¬ yÂ¯Š®0S®¡®w®±Ý Ku®Tš®0± N®lµ‡®± vw¯0N® 02.12.2010

‹ºu® Š®0u®± (cid:18)®±ಧ್ಯಾœ®Ý 1.30 U®0gµ(cid:18)®ŠµSµ. gµ0l®Š¬ ›æ°N®‹š®0± N®lµ‡®± vw¯0N® 02.12.2010 Š®0u®± (cid:18)®±ಧ್ಯಾœ®Ý 3.00 U®0gµ(cid:18)®ŠµSµ.

Š®0u®± š®0bµ 4.00 U®0gµSµ.

gµ0l®Š¬S®¡®w®±Ý qµŠµ‡®±±(cid:18)® vw¯0N® 02.12.2010

œµYÏw® (cid:21)(cid:18)®Š®S®¡®w®±Ý (cid:18)®±q®±Ù gµ0l®Š¬ yÂ¯Š®0S®¡®w®±Ý (cid:18)µ±°&w® N®Zµ°‹‰±0u® Nµ0š®u® (cid:18)µ°¡µ‡®±&å y®lµ‡®±…œ®±u®±.

ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪಿ.ಡಿ.173

ಮತ್ತು ಪ್ರಾದೇಶಿಕ ವ್ಯವಸ್ಥಾಪಕರು.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು – 570 006

ಸಂಖ್ಯೆ : ಕರಾಮುವಿ/ಇಂಶಾ/26/2010-11, ದಿನಾಂಕ:15.11.2010

ಅಲ್ಪಾವಧಿ ಟೆಂಡರ್ ಪ್ರಕಟಣೆ

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಅಧ್ಯಾದೇಶ 2000 ಪ್ರಕಾರ ಆಕ್ಟ್ 2000ದ ನಿಯಮದಂತೆ ಹಾಗೂ ಕೆ.ಡಬ್ಲ್ಯೂ.4ರಂತೆ ಕರ್ನಾಟಕ ಲೋಕೋಪಯೋಗಿ ಇಲಾಖೆಯಲ್ಲಿ ನೊಂದಾಯಿತರಾದ ಗುತ್ತಿಗೆದಾರರರಿಂದ ಈ ಕೆಳಕಂಡ ಕೆಲಸಗಳಿಗೆ ನಿಗದಿತ ನಮೂನೆಯಲ್ಲಿ ಮೊಹರಾದ ಲಕೋಟೆಯ ಮೇಲೆ ಕೆಲಸದ ಹೆಸರುಗಳನ್ನು ಬರೆದಿರುವ ಐಟಂ ರೇಟ್ ಟೆಂಡರ್‌ಗಳನ್ನು ದ್ವಿಪ್ರತಿಗಳಲ್ಲಿ ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಈ ಕೆಳಗಡೆ ಸಹಿ ಮಾಡಿರುವವರಿಂದ ಆಹ್ವಾನಿಸಲಾಗಿದೆ. ಅವುಗಳನ್ನು ಈ ಕೆಳಗೆ ಸೂಚಿಸಿರುವ ದಿನಾಂಕಗಳಂದು ಸಾಯಂಕಾಲ 5.30 ಗಂಟೆಯವರೆಗೆ ಸ್ವೀಕರಿಸಲಾಗುವುದು. ಟೆಂಡರನ್ನು ತೆರೆಯುವ ದಿನಾಂಕವು ಸಾರ್ವಜನಿಕ ರಜವಾದರೆ ಮಾರನೆಯ ದಿನವೇ ಈ ದಿನಾಂಕದ ಬದಲು ಅನ್ವಯಿಸುತ್ತದೆ ಎಂದು ತಿಳಿಯತಕ್ಕದ್ದು. ಯಾವುದೇ ಅಥವಾ ಎಲ್ಲಾ ಟೆಂಡರ್‌ಗಳನ್ನು ಕಾರಣ ನೀಡದೇ ತಿರಸ್ಕರಿಸುವ ಹಕ್ಕನ್ನು ಕಾಯ್ದಿರಿಸಲಾಗಿದೆ.

ಟೆಂಡರ್ ಫಾರಂಗಳನ್ನು ಕಛೇರಿಯ ಕೆಲಸದ ವೇಳೆಯಲ್ಲಿ ಈ ಕೆಳಗೆ ನಮೂದಿಸಲಾಗಿರುವ ದಿನಾಂಕಗಳಲ್ಲಿ ನಿಗಧಿತ ಟೆಂಡರ್ ಫಾರಂಗಳ ಬೆಲೆಯನ್ನು ನೀಡಿ ಪಡೆಯಬಹುದು ಹಾಗೂ ಟೆಂಡರ್ ಫಾರಂ ಬೆಲೆಯನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸಲಾಗುವುದಿಲ್ಲ. ನಿಗದಿಪಡಿಸಿದ

ಕ್ರಮ ಸ ಂಖ್ಯೆ ಕಾಮಗಾರಿಯ ವಿವರ ಟ ೆಂಡರಿಗಿಟ್ಟ ಮೊತ್ತ (ರೂ. ಲಕ್ಷಗಳಲ್ಲಿ) ಇ.ಎಂ.ಡಿ. ಮೊತ್ತ (ರೂ. ಲಕ್ಷಗಳಲ್ಲಿ) ಟ ೆಂಡರ್ ಪ ಾರಂ ಬೆೆ (ರೂ. ಗಳಲ್ಲಿ) ಕಾಮಗಾರಿಯನ್ನು ವ ುುಗಿಸಲು ನಿಗಧಿಪಡಿಸಿದ ಕಾಾವಧಿ
1 2 3 4 5 6
1. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸೇರಿದ ವಿಜಯನಗರ 3ನೇ ಹಂತದಲ್ಲಿರುವ ಸಿ.ಎ.ನಿವೇಶನ 2ರಲ್ಲಿ ಶೈಕ್ಷಣಿಕ ಹಾಗೂ ಪರೀಕ್ಷಾಂಗ ಕಾರ್ಯಕ್ರಮಗಳಿಗೆ ಕಟ್ಟಡ ನಿರ್ಮಿಸುವ ಕಾಮಗಾರಿ 220.00 ಲಕ ್ಷ 2,20,000/ಓ 5,000/ಓ + 12.50% 12 ತಿಂಗಳು (ಮಳೆಗಾಲ ಸೇರಿದಂತೆ)

ಹೆಚ್ಚಿನ ವಿವರಗಳು ಬೇಕಾದಲ್ಲಿ ಇಂಜಿನಿಯರಿಂಗ್ ಶಾಖೆಯ ಕಛೇರಿಯ ಕೆಲಸದ ವೇಳೆಯಲ್ಲಿ ಪಡೆಯಬಹುದು.

ಕುಲಸಚಿವ

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫

೩೪೧೪

ಕರ್ನಾಟಕ ಸಾರ್ವಜನಿಕ ಸಂಗ್ರಹಣೆ ಪಾರದರ್ಶಕತೆ ಅಧ್ಯಾದೇಶ 2000, ಅಧ್ಯಾಯ – 2 ರ ಅಧಿನಿಯಮ 3 (1) ರ ಪ್ರಕಾರ

ಅನುಬಂಧ – ಎ (ನಿರ್ಮಾಣ)

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ, ಮೈಸೂರು-06

ಕ್ರ. ಸ ಂ ಟ ೆಂಡರ್ ಹೊರಡಿಸಿದ ಪ್ರಾಧಿಕಾರ ಟ ೆಂಡರ್ ಕ್ರಮಾಂಕ ಹಾಗೂ ದಿನಾಂಕ ಕಾಮಗಾರಿಯ ವಿವರ ಅಂದಾಜು ವ ೂತ್ತ ೆ (ಲಕ್ಷ ರೂ.ಗಳಲ್ಲಿ) ಇ.ಎಂ.ಡಿ. ವ ೂತ್ತ ೆ (ರೂ.ಗಳಲ್ಲಿ) Globle Positioning System PARA METER ಖಾಲಿ ಟೆಂಡರ್ ಪ ಾರಂಗಾಗಿ ಅರ್ಜಿ ಸ ಲ್ಲಿಸಲು ಕೊನೆ ದಿನಾಂಕ ಮತ್ತು ಸ ಮಯ ಟ ೆಂಡರ್ ಫಾರಂಗಳನ್ನು ವಿತರಿಸುವ ದಿನಾಂಕ ವ ುತ್ತು ಸಮಯ ಭರ್ತಿ ಮಾಡಿದ ಟ ೆಂಡರ್ ಫಾರಂಗಳನ್ನು ಸ್ವೀಕರಿಸಲು ಕೊನೆ ದಿನಾಂಕ ಮತ್ತು ಸ ಮಯ ಸ್ವೀಕರಿಸಾದ ಟ ೆಂಡರ್‌ಗಳನ್ನು ತ ೆರೆಯುವ ದಿನಾಂಕ ವ ುತ್ತು ಸಮಯ ಟ ೆಂಡರ್ ಸ್ವೀಕರಿಸುವ ಪ್ರಾಧಿಕಾರ
1 2 3 4 5 6 7 8 9 10 11 12
1. ಕುಲಸಚಿವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ, ಮೈಸೂರು ಕರಾಮುವಿ: ಇಂಶಾ: 26:2010ಓ11 ದಿನಾಂಕ : 15.11.2010 ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಸ ೇರಿದ ವಿಜಯನಗರ 3ನೇ ಹಂತದಲ್ಲಿರುವ ಸಿ.ಎ.ನಿವೇಶನ 2ರಲ್ಲಿ ಶೈಕ್ಷಣಿಕ ಹಾಗೂ ಪರೀಕ್ಷಾಂಗ ಕಾರ್ಯಕ್ರಮಗಳಿಗೆ ಕಟ್ಟಡ ನಿರ್ಮಿಸುವ ಕಾಮಗಾರಿ 220.00 2,20,000/ ಓ 12"18' 56 N 76" 25.89 E 09.12.2010 (ಕಛೇರಿ ಕೆಲಸದ ವೇಳೆಯಲ್ಲಿ) 13.12.2010 (ಕಛೇರಿ ಕೆಲಸದ ವೇಳೆಯಲ್ಲಿ) 15.12.2010 ಸ ಂಜೆ 5.30 ಗಂಟೆಗೆ 16.12.2010 ಪೂರ್ವಾಹ್ನ 11.00 ಗ ಂಟೆಗೆ ಕುಲಸಚಿವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿ, ಮೈಸೂರು

ಪಿ.ಡಿ.172

ಕುಲಸಚಿವ

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೧೫ OFFICE OF THE MEDICAL SUPERINTENDENT, VICTORIA HOSPITAL, BANGALORE-2

TENDER NOTIFICATION

No.VH.BLD/Security/15/2010-11, Bangalore, Dated:12th November, 2010

Sub: Providing Security Contract for Victoria Hospital, Bangalore for the year 2010-11.

Sealed Tender in two cover systems are invited from eligible reputed firms for Security and Allied Services contract for the year 2010-11 (from 01.02.2011 to 28.02.2012) to Victoria Hospital, Bangalore.

Tender forms may be obtained from the Office of the Superintendent, Victoria Hospital, Bangalore by paying Rs.1000/- (Rupees One Thousand Only) inclusive of Sales Tax/ VAT non refundable, during working hours of the hospital on all working days.

The Tender forms will be issued from 20.11.2010 to 27.12.2010 upto 3.00 PM.

The last date for receipt of sealed tenders is 29.12.2011 upto 1.00 PM

Received sealed tender forms will be opened on 29.12.2011 at 3.00 PM.

in the Chambers of the Medical Superintendent, Victoria Hospital in the presence of the Tenders or their authorized representatives.

If there is any delay, including postal, in submitting the tender forms, such tenders will not be accepted.

If the date for submission or opening of tender happens to be a declared holiday, the next working day will be considered as last date for submission and for opening of Tenders.

Any clarification in this regard may be obtained from the Medical Superintendent, Victoria Hospital, Bangalore during working hours on all working days.

Medical Superintendent.

PD-171

HIGH COURT OF KARNATAKA, BANGALORE

NOTIFICATION

HCL.23/83/Dated:10th November, 2010

Sub: Sealed quotation for Disposal of Old Daily Newspapers & Magazines of the High Court Library.

It is notified for information of the general public that Sealed Quotations are invited by the undersigned for the sale of Old Daily News Papers and Magazines of the High Court Library. the persons who are interested may therefore, submit their Sealed Quotations to the Registrar (Administration), High Court of Karnataka, Bangalore on or before 4.00 P.M. On 25.11.2010 offering the highest rate per K.G., for purchase of Old Daily News papers and Magazines, superscribing on the cover as QUOTATIONS FOR THE PURCHASE OF OLD DAILY NEWS PAPERS AND MAGAZINES'' for consideration.

The sale of Old Daily News papers and Magazines is subject to the following conditions:

1. An earnest money deposit of Rs.1,000/- should be made at the Accounts Branch of the High Court Office and the receipt obtained thereof should be enclosed to the quotation by the person who is interested in the purchase of Old Daily News papers and Magazines.

2. The E.M.D. will be refunded to those persons whose quotations are not accepted.

3. The Quotations shall be opened by the undersigned at 11-00 A.M. on 26.11.2010. The persons who have submitted their quotations or any representatives duly authorised by them may note this. The highest quotation may be accepted by the undersigned and the person who has given that quotation will be informed of the acceptance of the quotation. He will also be informed of the date for taking delivery of the entire lot of old daily News papers and Magazines after making full payment thereof, as per weight arrived at.

4. In case of his failure to lift the Daily News papers and Magazines after weighment and his failure to pay the full value thereof, the E.M.D. shall be forfeited to the Government and he shall also be liable to make good the loss, if any, incurred due to re-tender.

5. The purchaser has to bear 5% Karnataka Sales Tax of the amount arrived at while taking delivery of the Old News papers and Magazines.

6. The undersigned reserves the right to accept or reject quotations without assigning any reasons therefor.

B.A. PATIL

PR-763

REGISTRAR (ADMN.)ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೧೬

FORM - IV

(See Rule 12)

NOTICE

It is hereby notified that the undersigned has changed his name from SHIVALINGA to C.K. SHIVALINGAIAH.

SHIVALINGA

PD-138

ಕರ್ನಾಟಕ ಸರ್ಕಾರ

ನೋಂದಣಿ ಮತ್ತು ಮುದ್ರಾಂಕ ಇಲಾಖೆ, ಜಿಲ್ಲಾ ನೋಂದಣಾಧಿಕಾರಿಗಳು, ಕಾರವಾರ ಇವರ ನಡಾವಳಿಕೆಗಳು

ನೇಮಕಾತಿ ಆದೇಶ

ವಿಷಯ: ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿನ ಜವಾನ (ಡಿ-ಗ್ರೂಪ್) ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಬಗ್ಗೆ.

ಉಲ್ಲೇಖ:1) ಸರ್ಕಾರದ ಅಧಿಸೂಚನೆ ಸಂಖ್ಯೆ: ಡಿಪಿಎಆರ್ 13 ಎಸ್‌ಬಿಸಿ 2001 ದಿನಾಂಕ:21.11.2001 ರನ್ವಯ ಪ್ರಕಟಿಸಿರುವ ಬ್ಯಾಕ್‌ಲಾಗ್ ನೇಮಕಾತಿ ನಿಯಮಗಳು 2001 (ದಿನಾಂಕ:22.11.2001 ರಂದು ಕರ್ನಾಟಕ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ) 2) ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರ ಅಲಾಟ್‌ಮೆಂಟ್ ಆದೇಶ ಸಂಖ್ಯೆ:

EST-2-235/2003-04 ದಿನಾಂಕ:21.09.2010.

3) ಪೊಲೀಸ್ ಅಧೀಕ್ಷಕರು, ಬೆಳಗಾವಿ ರವರ ಪತ್ರ ಸಂ: ನಂ.ಜಿವಿವಿ.ವಿಆರ್ STG, 654/2010, ದಿನಾಂಕ:14/18.10.2010.

ಪ್ರಸ್ತಾವನೆ:

ಈ ಇಲಾಖೆಯ ಕೆಳಕಂಡ ಜಿಲ್ಲೆಯಲ್ಲಿ (ಡಿ-ಗ್ರೂಪ್) ಜವಾನರ ವೃಂದದಲ್ಲಿ ಕೆಳಕಂಡಂತೆ ಬ್ಯಾಕ್‌ಲಾಗ್ ಹುದ್ದೆಗಳನ್ನು ಗುರುತಿಸಿ ನೋಂದಣಿ

ಕ್ರ.ಸಂ. ಜ್ಲಿೆ ಸ ದರಿ ಜ್ಲಿೆಯಲ್ಲಿ ಗುರುತಿಸಲ್ಪಟ್ಟ ಬ್ಯಾಕಾ್‌ಗ್ ಹುದ್ದೆಗಳ ಸಂಖ್ಯೆ
ಪ ರಿಶಿ&್ಟ ಜಾತಿ ಪ ರಿಶಿ&್ಟ ಪಂಗಡ ಒಟ್ಟು
1. ಉತ್ತರಕನ್ನಡ ಜಿ#್ಲೆ ಎರಡು ಒಂದು ಮೂರು

ಮೇಲೆ ಗುರುತಿಸಿದ ಬ್ಯಾಕ್‌ಲಾಗ್ ಹುದ್ದೆಗಳಲ್ಲಿ ನೇಮಕಾತಿ ಮಾಡಿಕೊಳ್ಳುವುದಕ್ಕಾಗಿ ಕೆಳಕಂಡ ಅಭ್ಯರ್ಥಿಯನ್ನು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು, ಬೆಂಗಳೂರು ಇವರು ಅವರ ಉಲ್ಲೇಖ (2)ರ ಅಲಾಟ್‌ಮೆಂಟ್ ಆದೇಶದಲ್ಲಿ ಈ ಜಿಲ್ಲೆಗೆ ಅಲಾಟ್ ಮಾಡಿ ಕೆಳಕಂಡ ಅಭ್ಯರ್ಥಿಯನ್ನು ಈ ಜಿಲ್ಲೆಯಲ್ಲಿ ಜವಾನರೆಂದು ನೇಮಕ ಮಾಡಿಕೊಳ್ಳುವಂತೆ ನಿರ್ದೇಶಿಸಿದ್ದರ ಮೇರೆ ಕೆಳಕಂಡಂತೆ ಆದೇಶ ಹೊರಡಿಸಲಾಗಿದೆ.

ಆದೇಶ

ಸಂಖ್ಯೆ: ಜಿನೋ.ಸಿಬ್ಬಂದಿ:31/2010-11, ದಿನಾಂಕ:30ನೇ ಅಕ್ಟೋಬರ್, 2010

ಪ್ರಸ್ತಾವನೆಯಲ್ಲಿ ವಿವರಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಹಾಗೂ ಉಲ್ಲೇಖ (1)ರ ಬ್ಯಾಕ್‌ಲಾಗ್ ನಿಯಮಗಳನ್ವಯ ಪ್ರದತ್ತವಾದ ಅಧಿಕಾರದ ಮೇರೆಗೆ ಉಲ್ಲೇಖ (2)ರಲ್ಲಿನ ಅಲಾಟ್‌ಮೆಂಟ್ ಆದೇಶದಲ್ಲಿ ಕಂಡುಬಂದ ಕೆಳಕಂಡ ಬ್ಯಾಕ್‌ಲಾಗ್ ಅಭ್ಯರ್ಥಿಯನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೆ ಈ ಜಿಲ್ಲೆಯಲ್ಲಿ ಖಾಲಿ ಇರುವ ಜವಾನರ ಹುದ್ದೆಯಲ್ಲಿ ಕೆಳಕಂಡ ಷರತ್ತುಗಳಿಗೆ ಒಳಪಡಿಸಿ ರೂ.4800-100-6000- 125-6500-150-7100-175-7275ರ ವೇತನ ಶ್ರೇಣಿಯಲ್ಲಿ ತಾತ್ಕಾಲಿಕವಾಗಿ ಜವಾನರೆಂದು ನೇಮಕ ಮಾಡಲಾಗಿದೆ. ಹಾಗೂ ಕೆಳಕಂಡ

ಕ್ರ. ಸ ಂ. ಅಭ್ಯರ್ಥಿಯ ಹೆಸರು ಮತ್ತು ವಿಳಾಸ SC / ST ಜನ್ಮ ದಿನಾಂಕ 3ಖ7ಖ2004ರ ಅಂತ್ಯಕ್ಕೆ ಅಭ್ಯರ್ಥಿಯ ವ ಯಸ್ಸು ವ ಖತಿಂಖದಿ ವಿದ್ಯಾರ್ಹತೆ ಮತ್ತು ಶ ೕಕಡವಾರು ೆ ಅಂಕಗಳು ಅಭ್ಯರ್ಥಿಯನ್ನು ಜವಾನರೆಂದು ನೇಮಕ ವ iಾಡಿದ ಕಛೇರಿ ಅಭ್ಯರ್ಥಿಯನ್ನು ಯಾವ ಮೀಸಾತಿ ಅಡಿಯಲ್ಲಿ ವ ುತ್ತು ಯಾವ ವ ರ್ಗೀಕರಣದ ಅಡಿಯಲ್ಲಿ ನೇಮಕ ವ iಾಡಾಗಿದೆಯೋ ಅದರ ವಿವರ
1 2 3 4 5 6 7 8
1. ಬಸವರಾಜ ಯಲ್ಲಪ್ಪ ಬಿ ಪಾಟೀಲ ಮುಕ್ಕಾ: ದಾಸನಹಟ್ಟಿ ಪೋಸ್ಟ್: ಕುಂದರಗಿ, ತಾ: ಗೋಕಾಕ ಜಿ#್ಲೆ: ಬೆಳಗಾವಿಓ591122. ST 13.06.1969 35ಓ00ಓ20 ಏಳನೇ ತರಗತಿ 91.000 ಉಪ ನೋಂದಣಿ ಕಛೇರಿ, ಹೊನ್ನಾವರ ಉತ್ತರ ಕನ್ನಡ ಪರಿಶಿಇ್ಟ ಪಂಗಡ ಗ್ರಾಮೀಣ ಅಭ್ಯರ್ಥಿ ಮುಖ್ಯಪಟ್ಟಿ.

ಈ ನೇಮಕಾತಿ ಆದೇಶವು ಕೆಳಕಂಡ ಷರತ್ತುಗಳಿಗೆ ಒಳಪಟ್ಟಿರುತ್ತದೆ. ಮತ್ತು ಅಭ್ಯರ್ಥಿಗಳು ಈ ಕೆಳಕಂಡ ಷರತ್ತುಗಳಿಗೆ ಬದ್ಧರಾಗಿರತಕ್ಕದ್ದು.

ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೧೭

ಷರತ್ತುಗಳು:

1) ಈ ನೇಮಕಾತಿಯು ತಾತ್ಕಾಲಿಕವಾಗಿದ್ದು ಸದರಿ ಅಭ್ಯರ್ಥಿಯನ್ನು ಯಾವುದೇ ನೋಟೀಸ್ ಅಥವಾ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಕೆಲಸದಿಂದ ತೆಗೆದು ಹಾಕುವ ಷರತ್ತಿಗೆ ಒಳಪಟ್ಟು ನೇಮಕಾತಿ ಮಾಡಲಾಗಿದೆ.

2) ಈ ನೇಮಕಾತಿ ಆದೇಶವು ಯಾವುದೇ ಸಂದರ್ಭದಲ್ಲಾದರೂ ತಿದ್ದೋಲೆ ಮತ್ತು ಮಾರ್ಪಾಡಿಗೆ ಒಳಪಟ್ಟಿರುತ್ತದೆ.

3) ಸದರಿ ಅಭ್ಯರ್ಥಿಯನ್ನು ಕರ್ನಾಟಕ ನಾಗರೀಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮಗಳು 1977 ರಲ್ಲಿನ ನಿಬಂಧನೆಗಳಿಗೆ ಒಳಪಡಿಸಿ ಮತ್ತು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷದ ಪರೀಕ್ಷಾರ್ಥ ಅವಧಿಗೆ ಒಳಪಡಿಸಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದೆ.

4) ಎರಡು ವರ್ಷದ ಪರೀಕ್ಷಾರ್ಥ ಅವಧಿಯಲ್ಲಿ ಅಭ್ಯರ್ಥಿಗಳು ತಮ್ಮ ವರ್ಗಾವಣೆಗಾಗಿ ರಾಜಕೀಯ ಅಥವಾ ಇನ್ಯಾವುದೇ ರೀತಿಯ ಒತ್ತಡ ತಂದಲ್ಲಿ ಅಂತಹವರ ವಿರುದ್ಧ ಕಾನೂನು ರೀತ್ಯಾ ಶಿಸ್ತು ಕ್ರಮ ಜರುಗಿಸಲಾಗುವುದು.

5) ನೇಮಕಾತಿ ಮಾಡಿರುವ ಸ್ಥಳದ ಅಥವಾ ಕಛೇರಿಯ ಮಾರ್ಪಾಡಿಗಾಗಿ ಯಾವುದೇ ಮನವಿಗಳನ್ನು ಯಾವುದೇ ಕಾರಣಕ್ಕಾಗಲೀ ಪುರಸ್ಕರಿಸಲಾಗುವುದಿಲ್ಲ.

6) ಈ ನೇಮಕಾತಿಯು ಆಗಿಂದಾಗ್ಗೆ ಜಾರಿಯಲ್ಲಿರುವ ಸೇವಾ ಷರತ್ತುಗಳು ನಿಯಮ ಮತ್ತು ಆದೇಶಗಳಿಗೆ ಒಳಪಡುತ್ತದೆ. ಹಾಗೂ ಸದರಿ ಅಭ್ಯರ್ಥಿಗಳು ಕೆ.ಸಿ.ಎಸ್.ಆರ್. ಮತ್ತು ಕೆ.ಸಿ.ಎಸ್ (ನಡತೆ) ನಿಯಮಗಳು 1966ರಲ್ಲಿನ ಮತ್ತು ಕೆ.ಸಿ.ಎಸ್. (ಸಿ.ಸಿ.ಎ.) ನಿಯಮಗಳು 1957ರಲ್ಲಿನ ಹಾಗೂ ಆಗಿಂದಾಗ್ಗೆ ಜಾರಿಗೆ ಬರುವ ಹಾಗೂ ಜಾರಿಯಲ್ಲಿರುವ ಇತರೆ ಸೇವಾ ಷರತ್ತುಗಳಿಗೆ ಮತ್ತು ನಿಬಂಧನೆಗಳಿಗೆ ಒಳಪಡುತ್ತಾರೆ.

7) ಈ ಆದೇಶ ಮುಟ್ಟಿದ 15 (ಹದಿನೈದು) ದಿನಗಳ ಅವಧಿಯೊಳಗೆ ಅಭ್ಯರ್ಥಿಯು ಕೆಲಸಕ್ಕೆ ಹಾಜರಾಗತಕ್ಕದ್ದು ಒಂದು ವೇಳೆ ನಿಗದಿತ ಅವಧಿಯೊಳಗೆ ಕೆಲಸಕ್ಕೆ ಹಾಜರಾಗದಿದ್ದಲ್ಲಿ ಈ ನೇಮಕಾತಿ ರದ್ದಾಗುವುದು ಹಾಗೂ ನೇಮಕಾತಿ ಬಗ್ಗೆ ಅಭ್ಯರ್ಥಿಯು ಯಾವ ಹಕ್ಕನ್ನೂ ಹೊಂದಿರುವುದಿಲ್ಲವೆಂದು ತಿಳಿಯತಕ್ಕದ್ದು.

8) ಅಭ್ಯರ್ಥಿಗಳು ಅವರ ಕಾರ್ಯ, ಕರ್ತವ್ಯ ಮತ್ತು ಪ್ರಕಾರ್ಯಗಳನ್ನು ಶ್ರದ್ದೆ, ಭಕ್ತಿ ಮತ್ತು ಆಸಕ್ತಿಯಿಂದ ತೃಪ್ತಿಕರವಾಗಿ ಮಾಡತಕ್ಕದ್ದು.

9) ಅಭ್ಯರ್ಥಿಗಳು ಅವರ ದುರ್ವರ್ತನೆಯಿಂದ, ದುರ್ನಡತೆಯಿಂದ ಹಾಗೂ ಉದಾಸೀನತೆಯಿಂದ ನಿರ್ಲಕ್ಷತೆಯ ನಿಮಿತ್ತ ಸರ್ಕಾರಕ್ಕೆ ಸಂಬಂಧಿಸಿದಂತೆ ಉಂಟುಮಾಡುವ ಎಲ್ಲಾ ರೀತಿಯ ಆರ್ಥಿಕ ನಷ್ಟಗಳನ್ನು ಸರ್ಕಾರಕ್ಕೆ ಸದರಿ ಅಭ್ಯರ್ಥಿಗಳು ಭರಿಸಿಕೊಡಲು ಬದ್ದರಾಗಿರುತ್ತಾರೆ ಹಾಗೂ ಹೊಣೆಗಾರರಾಗಿರುತ್ತಾರೆಂದು ತಿಳಿಯತಕ್ಕದ್ದು.

10) ಅಭ್ಯರ್ಥಿಗಳು ಅವರ ಕರ್ತವ್ಯಗಳನ್ನು ಪಾಲಿಸುತ್ತಿರುವಾಗ ಅಥವಾ ನೆರವೇರಿಸುತ್ತಿರುವಾಗ ಅವರಿಗೆ ಲಭ್ಯವಾಗಬಹುದಾದ ಅಥವಾ ದೊರಕಬಹುದಾದ ಅಧಿಕೃತ ಮಾಹಿತಿಗಳನ್ನು ಗುಪ್ತವಾಗಿಟ್ಟು ಅದರ ಗೌಪ್ಯತೆಯನ್ನು ಕಟ್ಟುನಿಟ್ಟಾಗಿ ಕಾಪಾಡತಕ್ಕದ್ದು.

11) ಅಭ್ಯರ್ಥಿಗಳು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸಕ್ಷಮ ಪ್ರಾಧಿಕಾರದಿಂದ ಸತ್ಯಾಪನೆಗೆ ಒಳಪಡುತ್ತವೆ.

12) ಅಭ್ಯರ್ಥಿಯು ತಮ್ಮ ಜಾತಿ, ಜನ್ಮ ದಿನಾಂಕ, ವಿದ್ಯಾರ್ಹತೆ ಇತ್ಯಾದಿಯಾಗಿ ಯಾವುದೇ ವಿಚಾರದಲ್ಲಿ ಅಭ್ಯರ್ಥಿಯು ನೀಡಿರುವ ವಿವರಗಳು ಸುಳ್ಳೆಂದಾಗಲೀ ಅಥವಾ ತಪ್ಪೆಂದಾಗಲೀ ತಿಳಿದು ಬಂದಲ್ಲಿ ಅಂತಹ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕೆ.ಸಿ.ಎಸ್. (ಸಿ.ಸಿ.ಎ.) ನಿಯಮಗಳು 1957ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.

13) ಅಭ್ಯರ್ಥಿಗಳು ಸಲ್ಲಿಸಿರುವ ಆಯಾಯ ಮೀಸಲಾತಿ ಪ್ರಮಾಣ ಪತ್ರಗಳ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯಾಯ ಮೀಸಲಾತಿ category ಯಲ್ಲಿ ನೇಮಕ ಮಾಡಿರುವುದರಿಂದ ಸದರಿ ಅಭ್ಯರ್ಥಿಗಳು ಆಯಾಯ ಮೀಸಲಾತಿ category ಗೆ ಸೇರಿದವರಲ್ಲವೆಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.

14) ಅಭ್ಯರ್ಥಿಗಳು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಲ್ಲವೆಂದು ಸತ್ಯಾಪನೆಯಿಂದ ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ನೇಮಕಾತಿಯನ್ನು ಶಾಶ್ವತವಾಗಿ ಯಾವುದೇ ಸೂಚನೆ ಇಲ್ಲದೇ ರದ್ದುಪಡಿಸಲಾಗುವುದು.

15) ಅಭ್ಯರ್ಥಿಯು KGID ಯಲ್ಲಿ ಸರ್ಕಾರಿ ವಿಮೆಯನ್ನು ಕಡ್ಡಾಯವಾಗಿ ಕೆಲಸಕ್ಕೆ ಹಾಜರಾದ ಕೂಡಲೇ ಮಾಡತಕ್ಕದ್ದು.

16) ಅಭ್ಯರ್ಥಿಯು ಕೆಳಕಂಡ ದಾಖಲೆಗಳನ್ನು ತಾವು ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರ ಮುಂದೆ ತಪ್ಪದೇ ಹಾಜರುಪಡಿಸತಕ್ಕದ್ದು.

(1) ಅಭ್ಯರ್ಥಿಯು ತಮ್ಮ passport Size ನ ಎರಡು ಇತ್ತೀಚಿನ ಪೋಟೋ

(2) ವಿದ್ಯಾರ್ಹತೆಯ ಬಗ್ಗೆ ಏಳನೇ ತರಗತಿ ಮೂಲ ಅಂಕಪಟ್ಟಿ (Original)ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೧೮ (3) ಜನ್ಮ ದಿನಾಂಕದ ಬಗ್ಗೆ ಮೂಲ T.C. (Original)

(4) ಸಂಬಂಧಪಟ್ಟ ಸರ್ಕಾರಿ ಜಿಲ್ಲಾ ಸರ್ಜನ್‌ನಿಂದ ನಿಗದಿತ ನಮೂನೆಯಲ್ಲಿ ಪಡೆದ ವೈದ್ಯಕೀಯ ದೈಹಿಕ ಪ್ರಮಾಣ ಪತ್ರ (Original) (Physical Fitness Certificate)

(5) ಅಭ್ಯರ್ಥಿಯು ಕಡೆಯದಾಗಿ ಹಾಜರಾಗಿದ್ದ ಶಾಲೆಯ ಮುಖ್ಯೋಪಾಧ್ಯಾಯರು ನೀಡಿರುವ ನಡತೆ ಪ್ರಮಾಣ ಪತ್ರ (Original) 17) ನೇಮಕಾತಿ ಹೊಂದಿರುವವರು ಕೆಳಕಂಡ ಮೀಸಲಾತಿ ದಾಖಲೆಗಳಲ್ಲಿ ಯಾವುದು ಅನ್ವಯವಾಗುವುದೋ ಅದನ್ನು ಅಂದರೆ (i) ಗ್ರಾಮೀಣ ಅಭ್ಯರ್ಥಿಗಳಾಗಿದ್ದಲ್ಲಿ ನಿಗದಿತ ನಮೂನೆ-2 ರಲ್ಲಿ ಗ್ರಾಮೀಣ ಮೂಲ ಮೀಸಲಾತಿ ಪ್ರಮಾಣ ಪತ್ರವನ್ನು (ii) ಕನ್ನಡ ಮಾಧ್ಯಮ ಅಭ್ಯರ್ಥಿಗಳಾಗಿದ್ದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ಇರುವ ನಿಗದಿತ ನಮೂನೆಯ ಮೂಲ ಪ್ರಮಾಣ ಪತ್ರವನ್ನು

(iii) ಮಾಜಿ ಸೈನಿಕ ಅಭ್ಯರ್ಥಿಗಳಾಗಿದ್ದಲ್ಲಿ ಸೇನಾ ಬಿಡುಗಡೆ ಮೂಲ ಪ್ರಮಾಣ ಪತ್ರವನ್ನು

(iv) ಯೋಜನಾ ನಿರಾಶ್ರಿತ ಅಭ್ಯರ್ಥಿಗಳಾಗಿದ್ದಲ್ಲಿ ನಿಗದಿತ ನಮೂನೆಯ ಯೋಜನಾ ನಿರಾಶ್ರಿತ ಮೂಲ ಪ್ರಮಾಣ ಪತ್ರವನ್ನು (v) ಹಾಗೂ ಅಂಗವಿಕಲ ಅಭ್ಯರ್ಥಿಗಳಾಗಿದ್ದಲ್ಲಿ, ಅಂಗವಿಕಲರೆಂಬುದಕ್ಕೆ ನಿಗದಿತ ನಮೂನೆ-ಎ ಮತ್ತು ನಮೂನೆ-ಬಿ ಯಲ್ಲಿ ನೀಡಿರುವ ಸರ್ಕಾರಿ ವೈದ್ಯಕೀಯ ಪ್ರಮಾಣ ಪತ್ರವನ್ನು

ಅಭ್ಯರ್ಥಿಗಳು ಮೇಲ್ಕಂಡವುಗಳಲ್ಲಿ ಯಾವುದು ಅನ್ವಯವಾಗುವುದೋ ಅದನ್ನು ಕೆಲಸಕ್ಕೆ ಹಾಜರಾಗುವ ಸಮಯದಲ್ಲಿ ಆ ಕಛೇರಿಯ ಮುಖ್ಯಸ್ಥರ ಮುಂದೆ ಹಾಜರುಪಡಿಸತಕ್ಕದ್ದು.

ಅಭ್ಯರ್ಥಿಗಳು ಕೆಳಕಂಡ ನಮೂನೆಗಳನ್ನು ಮತ್ತು ಮುಚ್ಚಳಿಕೆಗಳನ್ನು ಕೆಲಸಕ್ಕೆ ಹಾಜರಾಗುವ ಮುನ್ನ ತಪ್ಪದೇ ಬರೆದುಕೊಡತಕ್ಕದ್ದು

18) ಅಭ್ಯರ್ಥಿಯು ಭಾರತದ ಸಂವಿಧಾನಕ್ಕೆ ಬದ್ದರಾಗಿರುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರಿಗೆ ಬರೆದುಕೊಡತಕ್ಕದ್ದು.

19) ಅಭ್ಯರ್ಥಿಯು ಮದುವೆಯಾಗಿದ್ದಲ್ಲಿ ಒಬ್ಬರೇ ಪತಿ ಅಥವಾ ಪತ್ನಿ ಹೊಂದಿರುವ ಬಗ್ಗೆ ಕೆ.ಸಿ.ಎಸ್. (ನಡತೆ) ನಿಯಮಗಳು 1966 ರಲ್ಲಿನ ನಿಯಮ 28ರ ರೀತ್ಯ ಇದಕ್ಕೆ ಲಗತ್ತಿಸಿರುವ ನಮೂನೆಯಲ್ಲಿರುವ ಘೋಷಣಾ ಪತ್ರವನ್ನು ಕೆಲಸಕ್ಕೆ ಹಾಜರಾಗುವ ಕಛೇರಿಯಲ್ಲಿ ಆ ಕಛೇರಿಯ ಮುಖ್ಯಸ್ಥರಿಗೆ ಬರೆದುಕೊಡತಕ್ಕದ್ದು.

20) ಒಂದು ವೇಳೆ ಅಭ್ಯರ್ಥಿಯು ಸಲ್ಲಿಸಿರುವ ಅಂಕಪಟ್ಟಿಗಳು ಮತ್ತು ಮೀಸಲಾತಿ ಪ್ರಮಾಣ ಪತ್ರಗಳು ಹಾಗೂ ಜಾತಿ ಪ್ರಮಾಣ ಪತ್ರಗಳು ಸುಳ್ಳು ಅಥವಾ ನಕಲಿ ಎಂದು ದೃಡಪಟ್ಟಲ್ಲಿ ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ಮತ್ತು ನೇಮಕಾತಿಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು ಹಾಗೂ ಅಭ್ಯರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯಲ್ಲಿನ ಸೂಕ್ತ ಕಲಂಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಹಾಗೂ KCS (CCA) ನಿಯಮಗಳು 1957ರ ಅಡಿಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಬದ್ದನಾಗಿರುತ್ತೇನೆ ಎಂಬ ಬಗ್ಗೆ ಅಭ್ಯರ್ಥಿಯು 20/- ರೂ.ಗಳ ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಛಳಿಕೆ ನಮೂನೆ-1 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

21) ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯು ಅವರ ಆಯ್ಕೆಯನ್ನು ದಾಖಲೆ ಸಹಿತ establish ಮಾಡಿದಲ್ಲಿ ಅಥವಾ ನನ್ನ ನೇಮಕಾತಿಯು ಅಸಿಂಧುವೆಂದು ದಾಖಲೆಗಳ ಸಹಿತ ಸಾಬೀತು ಪಡಿಸಿದಲ್ಲಿ ನನ್ನ ನೇಮಕಾತಿಯನ್ನು ಯಾವುದೇ ಸೂಚನೆ ಇಲ್ಲದೇ ಶಾಶ್ವತವಾಗಿ ರದ್ದುಗೊಳಿಸಿ ನನ್ನ ಬದಲಿಗೆ ಬೇರೊಬ್ಬರನ್ನು ಆಯ್ಕೆ ಮಾಡಬಹುದು ಎಂಬ ಬಗ್ಗೆ ಅಭ್ಯರ್ಥಿಯು 20/- ರೂ. ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-2 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

22) ಒಂದು ವೇಳೆ ನಾನು ಈ ಇಲಾಖೆಯಲ್ಲಿ ಜವಾನರೆಂದು ನೇಮಕಾತಿ ಹೊಂದುವ ಅಥವಾ ನಾನು ಜವಾನರೆಂದು ನೇಮಕಾತಿ ಹೊಂದಿ ಈ ಇಲಾಖೆಯಲ್ಲಿ ಜವಾನರಾಗಿ ಸರ್ಕಾರಿ ಕೆಲಸಕ್ಕೆ ಹಾಜರಾದ ದಿನಾಂಕದ ನಂತರ ನಾನು ಸರ್ಕಾರಿ ಸೇವೆಯಿಂದ ಶಾಶ್ವತವಾಗಿ ನಿರ್ಗಮಿಸುವ ದಿನಾಂಕದವರೆಗಿನ ಅವಧಿಯಲ್ಲಿ ಅಂದರೆ ನಾನು ಈ ಇಲಾಖೆಯಲ್ಲಿ ಸರ್ಕಾರಿ ನೌಕರನಾಗಿರುವ ಅವಧಿಯಲ್ಲಿ ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಪೈಕಿ ಬೇರೆ ಇನ್ಯಾವುದೇ ಅಭ್ಯರ್ಥಿಯಾಗಲೀ ಅಥವಾ ಬೇರೆ ಇನ್ಯಾವುದೇ ಸಾರ್ವಜನಿಕರಾಗಲೀ ದಾಖಲೆಗಳ ಸಹಿತ ಸಕಾರಣಗಳೊಂದಿಗೆ ನಾನು ಏಳನೇ ತರಗತಿಯಲ್ಲಿ ತೇರ್ಗಡೆ ಹೊಂದಿಲ್ಲವೆಂದಾಗಲೀ ಅಥವಾ ನಾನು ಸಲ್ಲಿಸಿರುವ ಏಳನೇ ತರಗತಿಯ ಅಂಕಪಟ್ಟಿಯು ನಕಲಿ (ಖೊಟ್ಟಿ) ಎಂದಾಗಲೀ ದಾಖಲೆಗಳ ಸಹಿತ ಸಾಬೀತುಪಡಿಸಿದಲ್ಲಿ ನನ್ನ ಆಯ್ಕೆಯನ್ನು ಮತ್ತು ಈ ನನ್ನ ನೇಮಕಾತಿಯನ್ನು ಯಾವುದೇ ಕಾರಣ ನೀಡದೇ ಯಾವುದೇ ಘಳಿಗೆಯಲ್ಲಾದರೂ ಶಾಶ್ವತವಾಗಿ ರದ್ದುಪಡಿಸುವುದಕ್ಕೂ ಹಾಗೂ ಯಾವುದೇ ಕಾರಣ ನೀಡದೇ ಅಥವಾ ಯಾವುದೇ ನೋಟೀಸ್ ನೀಡದೇ ನನ್ನನ್ನು ಸರ್ಕಾರಿ ಸೇವೆಯಿಂದ ಶಾಶ್ವತವಾಗಿ ವಜಾ ಮಾಡುವುದಕ್ಕೂ ನಾನು ಒಪ್ಪಿರುತ್ತೇನೆ ಎಂಬ ಬಗ್ಗೆ ಅಭ್ಯರ್ಥಿಯು 20/-ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ೩೪೧೯ ರೂ. ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-3 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

23) ಮಹಿಳಾ ಮೀಸಲಾತಿ ಅಡಿಯಲ್ಲಿ ಆಯ್ಕೆಯಾದ ಎಲ್ಲಾ ಮಹಿಳಾ ಅಭ್ಯರ್ಥಿಗಳು ಗೌರವಾನ್ವಿತ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ (ಸಿವಿಲ್) ಸಂಖ್ಯೆ 232/99 (ಶ್ರೀ ಬಿ.ಎಲ್. ನಾರಾಯಣ –VS - ಕರ್ನಾಟಕ ರಾಜ್ಯ ಮತ್ತು ಇತರರು) ಇದರಲ್ಲಿ ಆಗುವ ಅಂತಿಮ ತೀರ್ಪಿಗೆ ಬದ್ದರಾಗಿರತಕ್ಕದ್ದು ಹಾಗೂ ಮುಂಬರುವ ಸದರಿ ತೀರ್ಪಿನ ಪ್ರಕಾರ ಮಹಿಳಾ ಅಭ್ಯರ್ಥಿಗಳು ಜವಾನರ ಹುದ್ದೆಯ ಮೇಲೆ ಯಾವುದೇ ಹಕ್ಕನ್ನು ಹೊಂದಿರತಕ್ಕದ್ದಲ್ಲ ಅಥವಾ ಯಾವುದೇ ಹಕ್ಕನ್ನು ಸಾಧಿಸತಕ್ಕದ್ದಲ್ಲವೆಂದು ತಿಳಿಯತಕ್ಕದ್ದು ಹಾಗೂ ಸದರಿ ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 232:99ರಲ್ಲಿ ಆಗುವ ಅಂತಿಮ ತೀರ್ಪಿಗೆ ಬದ್ದನಾಗಿರುತ್ತೇನೆ ಎಂಬ ಬಗ್ಗೆ 20/- ರೂ. ಗಳ ಛಾಪಾ ಕಾಗದದಲ್ಲಿ ಇದಕ್ಕೆ ಲಗತ್ತಿಸಿರುವ ಮುಚ್ಚಳಿಕೆ ನಮೂನೆ-4 ಅನ್ನು ಕೆಲಸಕ್ಕೆ ಹಾಜರಾಗುವ ಮುನ್ನ ಈ ಕಛೇರಿಗೆ ಬರೆದುಕೊಡತಕ್ಕದ್ದು.

24) ಸರ್ಕಾರದವರು ಈ ಹಿಂದೆ ಜಾರಿಯಲ್ಲಿದ್ದ ನಿವೃತ್ತಿ ಪಿಂಚಣಿ ಸೌಲಭ್ಯ ಯೋಜನೆಗೆ ಬದಲಾಗಿ ದಿನಾಂಕ:01.04.2006 ರಿಂದ ಜಾರಿಗೆ ಬರುವಂತೆ ಸರ್ಕಾರದ ಆದೇಶ ಸಂಖ್ಯೆ: FD (SPL)-04 PET 2005, ದಿನಾಂಕ:31.03.2006ರ ಆದೇಶದಲ್ಲಿ ಹೊಸದಾಗಿ New defined Contributory Pension Scheme ಎಂಬ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೆ ತಂದಿರುತ್ತಾರೆ. ಈ ಹೊಸ ಪಿಂಚಣಿ ಯೋಜನೆಯು ದಿನಾಂಕ:01.04.2006 ರಿಂದ ಅಥವಾ ತದನಂತರ ನೇಮಕಾತಿ ಹೊಂದಿದ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೆ ಅನ್ವಯಿಸುತ್ತದೆ ಎಂದು ಆದೇಶ ಮಾಡಿರುತ್ತಾರೆ. ಆದ್ದರಿಂದ ಈ ಜಿಲ್ಲೆಯಲ್ಲಿ ನೇಮಕ ಹೊಂದಿದ ಸದರಿ ನೌಕರರು ದಿನಾಂಕ:31.03.2006ರ ಸದರಿ ಸರ್ಕಾರದ ಆದೇಶದನ್ವಯ ಹೊಸ ಪಿಂಚಣಿ ಯೋಜನೆಗೆ ಒಳಪಡುತ್ತಾರೆಂದು ಈ ಮೂಲಕ ಆದೇಶಿಸಿದೆ ಹಾಗೂ ದಿನಾಂಕ:31.03.2006ರ ಸದರಿ ಸರ್ಕಾರದ ಆದೇಶದಲ್ಲಿನ ನಿರ್ದೇಶನಕ್ಕೆ ಸದರಿ ನೌಕರರು ಬದ್ಧರಾಗಿರತಕ್ಕದ್ದು.

ನೇಮಕಾತಿ ಪ್ರಾಧಿಕಾರಿ ಹಾಗೂ ಪಿ.ಆರ್.760

ಜಿಲ್ಲಾ ನೋಂದಣಾಧಿಕಾರಿಗಳು,

ಉತ್ತರಕನ್ನಡ ಜಿಲ್ಲೆ, ಕಾರವಾರ.

PROCEEDINGS OF THE ADMINISTRATOR, KARNATAKA STATE BOARD OF WAKFS, BANGALORE

Sub: Taking over the management of the Muslim Orphanage, Dickenson Road, Bangalore, under the direct management of the Board-regarding.

Preamble:

Whereas the Muslim Orphanage, Bangalore, is a notified Wakfs Institution managed by a Managing Committee elected by the General Body on 23.06.2007. The term of the said Managing Committee expired on 22.06.2010, thus there is a vacancy in the office of the Managing Committee since 23.06.2010.

Whereas this office issued instructions to fill up the vacancy of the Managing Committee, to the Gen. Secretary, Muslim Orphanage, Bangalore, on 05.06.2010 to appoint an Election Officer and to conduct General Body Meeting for the conduct of election to the Members of the Managing Committee. It was also directed to up-date the list of Members of General Body. The General Secretary has not complied with the above instructions. The General Secretary of the above Wakfs has not complied with the instructions issued by the Karnataka State Board of Wakfs and there exists a vacancy in the Managing Committee since 23.06.2010, and also it is observed that there is undue dealy in filling up of the vacancy in the office of the Managing Committee.

Therefore, it has been decided to assume direct management of the above said Wakf Institution by the Karnataka State Board of Wakfs. Hence this order.

Order No.KTW/CMC/2/BNU/2007-08 Dated:13th October, 2010

In view of the facts narrated in the preamble to this order and in exercise of the powers conferred Under Section 65(1) of the Wakf Act, 1995, it is hereby decided by the Administrator, Karnataka State Board of Wakfs, Bangalore, for the assumption of direct management of the Wakf Institution viz., Muslim Orphanage, Bangalore, with immediate effect.

Janab Mohammed Salahuddin, KAS., Managing Director, Karnataka Minority Development Corporation, Bangalore, is appointed as Administrator on behalf of the Karnataka State Board of Wakfs to discharge the duties of the Managing Committee of the Muslim Orphanage, Bangalore, for a period of six months or until further orders, whichever is earlier.

ಕರ್ನಾಟಕ ರಾಜ್ಯಪತ್ರ, ಗುರುವಾರ, ಡಿಸೆಂಬರ್ ೨, ೨೦೧೦ ಭಾಗ - ೫ ೩೪೨೦

The Administrator shall function in accordance with the Wakf Act, 1995, the Karnataka Wakf Rules, 1997 and the directions issued by the Karnataka State Board of Wakfs from time to time.

By Order of the Administrator

MIRZA AKBARULLA

Chief Executive Officer, PD-167

Karnataka State Board of Wakfs.

PROCEEDINGS OF THE ADMINISTRATOR, KARNATAKA STATE BOARD OF WAKFS, BANGALORE

Sub: Assumption of direct Management of Jumma Masjid, Killa Masjid, Khabrasthan Idgah (Old & New) Bilgi, Bagalkot District under the Direct management of the Karnataka State Board of Wakfs-Reg.

PREAMBLE:

Whereas the Wakf Jumma Masjid, Killa Masjid, Khabrasthan Idgah (Old & New) Bilgi, Bagalkot District is a notified Wakf & Managing Committee was constituted to the said Wakf institution on 20.11.2003 and its term expired on 19.11.2006.

A proposal was received for the constitution of Managing Committee and a Public Notice was issued on 29.12.2008 objections were received to the said Public Notice informing to frame Bye-Laws first and then hold elections to the Managing Committee.

Whereas on receipt of proposal for Bye-laws, a Public Notice Dated:16.09.2009 was issued, in the meantime another set of Bye-laws were received by the District Wakf Advisory Committee Bagalkot during the pendency of Public Notice as reported by Chairman, DWAC., Bagalkot.

Whereas the Chairman, DWAC., Bagalkot Vide letter Dated:20.07.2010 reported about differences between two factions with regard to constitution of managing committee and also finalizing of Bye-laws. He has sent panel of fourteen names to constitute an Adhoc committee for the management of above institution.

Whereas an Adhoc committee was constituted vide Boards Order Dated:29.07.2010 for a period of six months.

Whereas representation were received from the residents that the Adhoc committee constituted by he Board is without the consent of the General body of the institution and have requested to assume the management of above institution under the direct management of the Board and to appoint an Administrator to manage the day to day affairs of the institution, as the Adhoc committee does not enjoy the mandate of the General body.

Accordingly a list of two officials working in Government departments was obtained from the Wakf Officer, Dist. Wakf Advisory committee, Bagalkot to consider to appoint one of them as Administrator.

Whereas the name of Sri G.H. Atar, FDA Food Section, Deputy Commissioners Office, Bagalkot is considered to be appointed as Administrator. The subject was placed before the Administrator of the Karnataka State Board of Wakf, Bangalore for seeking approval for the Assumption of the management of the institution under direct management of the Karnataka State Board of Wakfs and to appoint Sri G.H. Atar, FDA, Food Section, Deputy Commissioners Office, Bagalkot, as Administrator.

The Administrator, Karnataka Board of Wakf has accorded approval on 08.11.2010 to initiate the above action. Hence this Order.

No. KBW/CMC/129/BGT/2002-03, Dated:15th November, 2010

In exercise of the powers conferred under Section 65 of the Wakf Act, 1995 the Board assume the management of Jumma Masjid, Killa Masjid, Khabrastan and Idgah (Old and New) Bilgi town, Bagalkot under the direct management and control of Karnataka State Board of Wakfs and appoint Sri G.A. Atar, FDA, Food Section, Deputy Commissioner Office, Bagalkot as Administrator to manage the day to day affairs of the said institution till the approval of bye-laws and holding of elections to the managing committee of the said Wakf.

By Order of the Administrator

Chief Executive Officer, PD-169

Karnataka State Board of Wakfs.

Cite this issue. Karnataka Gazette, Government of Karnataka, 02 December 2010. Indian Gazettes, https://egazette.servantsofknowledge.in/details/in.gazette.karnataka_new.2010-12-02.Part-5/. Archive identifier in.gazette.karnataka_new.2010-12-02.Part-5.