KA/ BG-GPO / 2515 / WPP-47 / 2009-2011
ಸಂಪುಟ ೧೪೬ ಬೆಂಗಳೂರು, ಗುರುವಾರ, ಜನವರಿ ೨೭, ೨೦೧೧ ಮಾಘ ೭, ಶಕ ವರ್ಷ ೧೯೩೨) ಸಂಚಿಕೆ ೪
ಭಾಗ – ೨
ನೇಮಕಗಳು, ಸ
ಕರ್ನಾಟಕ ಉಚ
್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,
್ಚ ನ್ಯಾಯಾಲಯದ ಅಧಿಸೂಚನೆಗಳು
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಡಿಪಿಎಆರ್ 241 ಎಸ್‌ಪಿಎಸ್ 2010, ಬೆಂಗಳೂರು, ದಿನಾಂಕ: 29ನೇ ಡಿಸೆಂಬರ್, 2010
ಶ್ರೀ ಕೆ.ಎಲ್.ಸುಧೀರ್, ಐಪಿಎಸ್ (ಕೆ.ಎನ್-93), ಡಿಐಜಿಪಿ (ಸೆಕ್ಯೂರಿಟಿ) ಬೆಂಗಳೂರು ಇವರು ಬ್ರಿಟನ್‌ನಲ್ಲಿ (ಕೇಂಬ್ರಿಡ್ಜ್) 4ನೇ ಹಂತದ ಮಿಡ್ ಕರೀರ್ ತರಬೇತಿಯನ್ನು ಪೂರೈಸಿದ ನಂತರ, ಇವರಿಗೆ ದಿನಾಂಕ: 15-01-2011 ರಿಂದ 21-01-2011 ರವರೆಗೆ ಒಟ್ಟು 07(ಏಳು) ದಿನಗಳ ಎಕ್ಸ್-ಇಂಡಿಯಾ ಗಳಿಕೆ ರಜೆಯನ್ನು (Ex-India Earned Leave) ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ಮಂಜೂರು ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಅಶೋಕ್ ಪಿ.ಅತೆ
್ರ,
ಪಿ.ಆರ್. 45
ಸರ್ಕಾರದ ಅಧೀನ ಕಾರ್ಯದರ್ಶಿ, ಸಿ.ಆ.ಸು.ಇ.(ಸೇವೆಗಳು-4)
HIGH COURT OF KARNATAKA NOTIFICATION NO. HCE. 1051/2010, Bangalore, Dated : 16th December, 2010 Shri M. Marudappa, Section Officer of this office is permitted to retire from service on attaining the age of superannuation w.e.f. the afternoon of 31-12-2010 and he will be relieved of his duties in this office on the afternoon of 31-12- 2010. Further, the Disciplinary proceedings i.e., D.E. No.1/2010 pending against the above said officer will be continued even after his retirement under Rule 214(2)(a) and (4) of KCSRs.,.
By Order of Hon`ble the Chief Justice, P. KRISHNA BHAT,
P.R. 46
Registrar (Judicial).
NOTIFICATION
NO. GOB(I) 17(157)/2009, Bangalore, Dated : 27th December, 2010
Smt. G.K. Dakshayini, I Addl. Civil Judge and JMFC., Bhadravathi, is permitted to surrender 20 days of Earned Leave from 01.11.2010 to 20.11.2010 (bdi) for the block period 2009-10. The Officer shall be paid pay and allowances admissible for the period of leave so surrendered at the rate of 1/30th of the monthly pay and allowances for each day of leave surrendered as per the provisions contained in Rule 118(2) of K.C.S.Rs.
BY ORDER OF THE HIGH COURT, P.R. 47
Deputy Registrar
NOTIFICATION
NO. GOB(I) 3/2010, Bangalore, Dated : 30th December, 2010
In partial modification to this office notification of even number dated 26.11.2010, the Presiding Officer of the court of Civil Judge and JMFC., Hosadurga, is concurrently appointed as the Presiding Officer of the court of Addl. Civil Judge and JMFC., Hosadurga, from the forenoon of 20.11.2010 and till the regular officer assumes the change of his post.
By Order of the High Court, A.P.MURARI, P.R. 48
Registrar General I/c
(೪೯)ಕರ್ನಾಟಕ ರಾಜ್ಯಪತ ್ರ, ಗುರುವಾರ, ಜನವರಿ ೨೭, ೨೦೧೧ ಭಾಗ-೨ ೫೦
NOTIFICATION
NO. GOB(I) 383/2009, Bangalore, Dated : 28th December, 2010
The Prl. District and Session Judge, Dharwad, is placed incharge of the court of the District and Sessions Judge, Gadag, from after office hours on 10-12-2010 till 10.00 p.m. on 12-12-2010.
By Order of the High Court, A.P.MURARI, P.R. 49
Registrar General I/c
NOTIFICATION
NO. GOB(I) 3/2010, Bangalore, Dated : 29th December, 2010
The Presiding Officer of the Court of Addl. Civil Judge and JMFC., Jamkhandi, is concurrently appointed as the Presiding Officer of the Court of Civil Judge and JMFC., Banahatti, with effect from 08-11-2010 and until further orders.
By Order of the High Court, A.P.MURARI, P.R. 50
Registrar General I/c
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಸಿಆಸುಇ 60 ಸೇಉನ್ಯಾ 2010, ಬೆಂಗಳೂರು, ದಿನಾಂಕ: 22ನೇ ಡಿಸೆಂಬರ್, 2010 ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆ ಸಂಖ್ಯೆ: ಜಿಓಬಿ (1) 1/2010, ದಿನಾಂಕ: 3-12-2010 ರಲ್ಲಿ ಶ್ರೀ ಎ.ಕೆ. ಮುಲ್ಲ, ಪ್ರಿಸೈಡಿಂಗ್ ಅಧಿಕಾರಿ, 3ನೇ ಹೆಚ್ಚುವರಿ ನ್ಯಾಯಾಲಯ, ಬೆಂಗಳೂರು ಇವರನ್ನು 15ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬೆಂಗಳೂರು ನಗರ ಇಲ್ಲಿಗೆ ವರ್ಗಾಯಿಸಿದೆ.
ಮೇಲಿನ ವರ್ಗಾವಣೆಯಿಂದ ತೆರವಾದ 3ನೇ ಹೆಚ್ಚುವರಿ ಕಾರ್ಮಿಕ ನ್ಯಾಯಾಲಯ, ಬೆಂಗಳೂರು ಈ ಹುದ್ದೆಗೆ ಪ್ರಿಸೈಡಿಂಗ್ ಅಧಿಕಾರಿ, ಕಾರ್ಮಿಕ ನ್ಯಾಯಾಲಯ, ಇವರನ್ನು ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಯ ನಿಯಮ 66 ರನ್ವಯ ದಿನಾಂಕ: 3-12-2010 ರಿಂದ ಜಾರಿಗೆ ಬರುವಂತೆ ಸಮವರ್ತಿ ಪ್ರಭಾರದಲ್ಲಿಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಎ.ಆರ್. ವಿಜಯಾನಂದ ಶರ್ಮ,
ಪಿ.ಆರ್. 51
ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)
ಅಧಿಸೂಚನೆ
ಸಂಖ್ಯೆ: ಸಿಆಸುಇ 281 ಆಸೇವ 2010, ಬೆಂಗಳೂರು, ದಿನಾಂಕ: 27ನೇ ಡಿಸೆಂಬರ್ 2010
ಡಾ: ಸಿ.ನಾಗಯ್ಯ, ಕೆ.ಎ.ಎಸ್, (ಹಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಜಿಲ್ಲಾಧಿಕಾರಿಗಳು, ಕೃಷ್ಣ ಮೇಲ್ದಂಡೆ ಯೋಜನೆ, ಬಾಗಲಕೋಟೆ, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪ ಆಯುಕ್ತರು (ಆರೋಗ್ಯ ಮತ್ತು ಜಾಹೀರಾತು), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹುದ್ದೆಗೆ- ಶ್ರೀ. ವೈ.ಎಂ. ರಾಮಚಂದ್ರಮೂರ್ತಿ ಇವರ ಸ್ಥಾನದಲ್ಲಿ ವರ್ಗಾಯಿಸಿ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 52
ಸಿ.ಆ.ಸು. ಇಲಾಖೆ (ಸೇವೆಗಳು-2)
ಅಧಿಸೂಚನೆ
ಸಂಖ್ಯೆ: ಸಿಆಸುಇ 263 ಆಸೇಇ 2010, ಬೆಂಗಳೂರು, ದಿನಾಂಕ: 27ನೇ ಡಿಸೆಂಬರ್, 2010
ಶ್ರೀ. ಎಂ.ಪಿ. ವರಖೇಡಿ, ಕೆ.ಎ.ಎಸ್, ಕಿರಿಯ ಶ್ರೇಣಿ ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ಆಲಮಟ್ಟಿ, ಬಾಗಲಕೋಟೆ ಜಿಲ್ಲೆ, ಇವರಿಗೆ ದಿನಾಂಕ: 31-12-2010ರ ಅಪರಾಹ್ನದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ ನಿಯಮಾವಳಿಗಳು, ನಿಯಮ 285(1)(ಎ) ರಡಿ ಸ್ವಇಚ್ಚಾ ನಿವೃತ್ತಿ ಹೊಂದಲು ಅನುಮತಿ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,
ಎಂ. ವಾಸುದೇವಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 53
ಸಿ.ಆ.ಸು. ಇಲಾಖೆ (ಸೇವೆಗಳು-2)ಭಾಗ-೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜನವರಿ ೨೭, ೨೦೧೧ ೫೧
ಅಧಿಸೂಚನೆ
ಸಂಖ್ಯೆ: ಸಿಆಸುಇ 134 ಶಿಸನೇ 2010, ಬೆಂಗಳೂರು, ದಿನಾಂಕ: 28ನೇ ಡಿಸೆಂಬರ್, 2010
ಶ್ರೀಮತಿ ವಿನೋದ ನಟರಾಜ್, ಅಧ್ಯಕ್ಷರು, ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಮಂಡಳಿ, ಇವರಿಗೆ ರಾಜ್ಯ ಸಚಿವರ ಸ್ಥಾನಮಾನವನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆವಿಗೆ ನೀಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ.ವಿ. ರಾಮ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 54
ಸಿ.ಆ.ಸು. ಇಲಾಖೆ (ರಾಜ್ಯ ಶಿಷ್ಠಾಚಾರ)
ಅಧಿಸೂಚನೆ
ಸಂಖ್ಯೆ: ಕಾಇ 361 ಎಲ್ಎಸ್ಐ 2010, ಬೆಂಗಳೂರು, ದಿನಾಂಕ: 28ನೇ ಡಿಸೆಂಬರ್, 2010
ಡಾ|| ವಿ. ಉಮೇಶ್, ಹಿರಿಯ ವಿಮಾ ವೈದ್ಯಾಧಿಕಾರಿ, ಕಾರಾವಿ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಇವರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ "Diploma in Radio-Diagnosis" ಸ್ನಾತಕೋತ್ತರ ಡಿಪ್ಲೋಮಾವನ್ನು ಮೇ 2009ರಲ್ಲಿ ಪಡೆದಿರುವ ಕಾರಣ ಸರ್ಕಾರದ ಆದೇಶ ಸಂಖ್ಯೆ : ಕಾಇ 356 ಎಲ್ಎಸ್ಐ 95, ದಿನಾಂಕ 04-09-2006ರ ಕಂಡಿಕೆ ಸಂಖ್ಯೆ : 2ರಲ್ಲಿನ ಅವಕಾಶದಂತೆ ಮೇ 2009 ರಿಂದ ಜಾರಿಗೆ ಬರುವಂತೆ "ಕಿರಿಯ ತಜ್ಞರು" ಎನ್ನುವುದಾಗಿ ಇವರ ಪದನಾಮವನ್ನು ಬದಲಾಯಿಸಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಗೋವಿಂದಸ್ವಾಮಿ,
ಪೀಠಾಧಿಕಾರಿ,
ಕಾರ್ಮಿಕ ಇಲಾಖೆ,
ಪಿ.ಆರ್. 55
(ಕಾರಾವಿ ಯೋ (ವೈ) ಸೇವೆಗಳು) ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವಾಲಯ
ಅಧಿಸೂಚನೆ
ಸಂಖ್ಯೆ/ಆನಾಸ 63 ಎಫ್‌ಪಿಪಿ 2010, ಬೆಂಗಳೂರು, ದಿನಾಂಕ: 16ನೇ ಡಿಸೆಂಬರ್, 2010
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಇದರ ನಿಯಮಾವಳಿಗಳು (ಆರ್ಟಿಕಲ್ಸ್ ಆಫ್ ಅಸೋಸಿಯೇಷನ್) ಅನುಚ್ಛೇದ 75(1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಪ್ರಯೋಗಿಸಿ ಕರ್ನಾಟಕ ಸರ್ಕಾರವು ಶ್ರೀ ಎಸ್.ಜಿ. ಹೆಗಡೆ, ಭಾ.ಆ.ಸೇ., ನಿಬಂಧಕರು, ಸಹಕಾರ ಇಲಾಖೆ, ಇವರನ್ನು ಡಾ|| ಹೆಚ್.ವಿ. ಪಾರ್ಶ್ವನಾಥ್, ಭಾ.ಆ.ಸೇ., ಇವರ ಸ್ಥಾನದಲ್ಲಿ ಡಾ:ಎನ್.ವಿ.ಪ್ರಸಾದ್, ಭಾ.ಆ.ಸೇ., ಅಪರ ನಿರ್ದೇಶಕರು ಹಾಗೂ concurrent chargeನಲ್ಲಿ ಆಯುಕ್ತರು, ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಇವರನ್ನು ಶ್ರೀ ಹೆಚ್. ಆರ್. ಶ್ರೀನಿವಾಸ, ಭಾ.ಆ.ಸೇ., ಇವರ ಸ್ಥಾನದಲ್ಲಿ ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತದ ನಿರ್ದೇಶಕರುಗಳ ಮಂಡಳಿಯಲ್ಲಿ ನಿರ್ದೇಶಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನೇಮಕ ಮಾಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಹೆಚ್. ಬಿ. ರಘುನಾಥ್,
ಪಿ.ಆರ್. 56
ಸರ್ಕಾರದ ಅಧೀನ ಕಾರ್ಯದರ್ಶಿ,
ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ಒಳಾಡಳಿತ ಸಚಿವಾಲಯ
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 568 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 24ನೇ ಡಿಸೆಂಬರ್, 2010
ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2010ರ ಪ್ರಯುಕ್ತ ರಾಯಚೂರು ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ದಂಡ ಪ್ರಕ್ರಿಯೆ ಸಂಹಿತೆ 1973 (ಕೇಂದ್ರ ಕಾಯ್ದೆ ಸಂಖ್ಯೆ 2-1974) ಕಲಂ 21ರಲ್ಲಿನ ಅಧಿಕಾರವನ್ನು ಚಲಾಯಿಸಿ ಸದರಿ ಸಂಹಿತೆಯಡಿ ನೀಡಬಹುದಾದ ಎಲ್ಲಾ ಅಧಿಕಾರಗಳನ್ನು ನೀಡಿ, ಅನುಬಂಧದಲ್ಲಿ ಲಗತ್ತಿಸಿರುವಂತೆ ಕಲಂ(3)ರಲ್ಲಿ ಸೂಚಿಸಿರುವ ಅಧಿಕಾರಿಗಳನ್ನು ಕಾರ್ಯನಿರ್ವಾಹಕ ದಂಡಾಧಿಕಾರಿ ಅಂದರೆ, ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ಕಲಂ (4)ರಲ್ಲಿ ನಮೂದಿಸಿರುವ ಸ್ಥಳಗಳಿಗೆ ಈ ಕೂಡಲೇ ಜಾರಿಗೆ ಬರುವಂತೆ ನೇಮಿಸಿ ಆದೇಶಿಸಲಾಗಿದೆ.
ಕರ್ನಾಟಕ ರಾಜ್ಯಪತ ್ರ, ಗುರುವಾರ, ಜನವರಿ ೨೭, ೨೦೧೧ ಭಾಗ-೨ ೫೨ಅನುಬಂಧ
| ಕ್ರಮ ಸಂ. | ತಾಲ್ಲೂಕಿನ ಹೆಸರು | ಸೆಕ್ಟೋರಇ್ ಅಧಿಕಾರಿಯಂದು ನೇಮಿಸಿದ ಅಧಿಕಾರಿಯ ಹೆಸರು ಮತ್ತು ಪದನಾಮ | ವಹಿಸಿಕೊಟ್ಟ ಮತಗಟ್ಟೆಗಳು |
| 1 | 2 | 3 | 4 |
| 1 | ರಾಯಚೂರು | ಶ್ರೀ ಎಸ್.ಎಸ್. ಜಗ್ಗಇ್, ಮುಖ್ಯ ಗುರುಗಳು, ಸ.ಪ್ರೌ.ಶಾಇೆ. ಬಾಯಿದೊಡ್ಡಿ, 9008689232 | 1, 2, 3, 4, 11, 12, 13, 14, 15, 16, 17, 18, 18/ಎ, 19, 20, 21, 22, 22/ಎ, 23, 24, 25, 26, 27, 27/ಎ, 28, 29, 30, 31, 32, 32/ಎ, 33, 34, 35, 36, 37, 38, 39, 40, 41, 42. |
| ಶ್ರೀ ಬಸನಗೌಡ, ಕೃಷಿ ಅಧಿಕಾರಿ, ರೈತ ಸಂಪರ್ಕ ಕೇಂದ್ರ, ದೇವಸೂಗೂರು | 5, 6, 7, 8, 9, 10, 151, 152, 153, 154, 155, 156, 156/ಎ, 157, 158, 159, 160, 161, 162, 163, 164, 165, 166, 167, 168, 169, 181, 182, 183, 184, 185, 186. | ||
| ಶ್ರೀ ಮಂಜುನಾಥ, ಉಪನ್ಯಾಸಕರು, ಸರಕಾರಿ ಪದವಿಪೂರ್ವ (ಬಾಲಕೀಯರ) ಕಾಇೇಜು, ರಾಯಚೂರು | 83, 84, 85, 86, 86/ಎ, 87, 88, 89, 90, 91, 92, 93, 94, 95, 95/ಎ, 96, 97, 98, 99, 100, 101, 102, 103, 103/ಎ, 104, 104/ಎ, 105, 106, 107, 108, 109, 110, 111, 111/ಎ. | ||
| ಶ್ರೀ ಗೋಪಾಲ ನಾಯ್ಕ, ಉಪನ್ಯಾಸಕರು, ಸರಕಾರಿ ಪದವಿಪೂರ್ವ (ಬಾಲಕರು) ಕಾಇೇಜು, ರಾಯಚೂರು | 117, 118, 119, 120, 121, 121/ಎ, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139, 140, 141, 142, 143, 144, 145, 146, 147, 148, 149, 150. | ||
| ಶ್ರೀ ಎಂ.ಟಿ. ಪಾಟೀಇ್, ಉಪನ್ಯಾಸಕರು, ಸರಕಾರಿ ಪದವಿಪೂರ್ವ (ಬಾಲಕೀಯರ) ಕಾಇೇಜು, ರಾಯಚೂರು | 48, 49, 50, 50/ಎ, 51, 52, 53, 54, 55, 55/ಎ, 56, 57, 58, 58/ಎ, 59, 59/ಎ, 60, 61, 62, 63, 64, 65, 66, 67, 68, 69, 70, 71, 72, 73, 74, 75, 76, 77. | ||
| ಶ್ರೀ ಈರಣ್ಣ ಕೋಸಗಿ, ಉಪನ್ಯಾಸಕರು, ಜಿಇ್ಲಾ ಶಿಕ್ಷಕರ ತರಬೇತಿ ಸಂಸ್ಥೆ, ರಾಯಚೂರು | 43, 44, 44/ಎ, 45, 46, 47, 78, 79, 79/ಎ, 80, 80/ಎ, 81, 82, 112, 113, 114, 115, 116, 170, 171, 171/ಎ, 172, 173, 174, 175, 176, 177, 178, 179, 180. | ||
| 2 | ವ iಾನವಿ | ಶ್ರೀ ವಿನೋದ ಕುಮಾರ್ ಗುಪ್ತಾ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಂ, 3, ಕಾಲುವೆ ಉಪ ವಿಭಾಗ, ಜಲ ಸಂಪನ್ಮೂಲ ಇಇಾಖೆ, ಮಾನವಿ : 9448577577 | 52, 74, 75, 76, 77, 78, 79, 80, 82, 58, 59, 60, 61, 62, 63, 64, 65, 59ಎ, 66, 67, 68, 69, 70, 71, 72, 73, 81, 50, 51, 53, 54, 55, 56, 57, 131, 132, 20, 21, 22, 23, 24, 25, 26, 133, 35, 36, 37, 38, 3, 9, 40, 44, 41, 42, 43, 45, 46,47, 48, 49. |
| ಶ್ರೀ ಜಿ, ಎನ್, ಪ್ರಕಾಶ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿಇ್ಲಾ ಪಂಚಾಯತ್ ಇಂಜಿ, ಉಪ ವಿಭಾಗ, ಮಾನವಿ 9480874113 | 145, 146, 147, 148, 149, 150, 151, 114, 114/ಎ, 115, 116, 117, 118, 152, 153, 154, 155, 156, 157, 158, 159, 160, 161, 162, 163, 163/ಎ, 93, 94, 95, 96, 96/ಎ, 98, 99, 100, 102, 103, 83, 84, 85, 87, 88, 89, 86, 90, 91, 91/ಎ, 92, 101, 97, 108, 113, 113/ಎ, 104, 105, 106, 107, 109, 110, 111, 112, 95/1. | ||
| ಶ್ರೀ ಹೀರಾಸಿಂಗ್ ರಾಠೋಡ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಂ. 4, ಉಪವಿಭಾಗ ಕಾಲುವೆ, ಪಿ.ಡಬ್ಲೂ.ಡಿ, ಕ್ಯಾಂಪ, ಹಿರೆಕೊಟ್ನೇಕಇ್ 8105857189 | 124, 125, 126, 127, 128, 129, 119, 120, 121, 121/ಎ, 122, 130, 140, 141, 1, 42, 143, 31, 32, 34, 123, 144, 33, 134, 135, 136, 137, 138, 139, 139/ಎ, 6, 7, 8, 9, 10, 11, 14, 15, 16, 17, 18, 19, 30, 27, 28, 28/1, 29, 1, 2, 3, 4, 5, 226, 227, 229, 12, 13, 225, 228. | ||
| ಶ್ರೀ ಅರುಣಕುಮಾರ, ಮುಖ್ಯಾಧಿಕಾರಿಗಳು, ಪುರಸಭೆ, ಮಾನವಿ 9448882254 | 210, 211, 212, 213, 214, 217, 218, 219, 220, 196, 197, 198, 199, 199/ಎ, 200,201, 202, 203, 204, 205, 206, 207, 208, 209, 215, 216, 221, 222, 223, 224, 164, 165, 166, 167, 168, 169, 170, 174, 178, 179, 171, 172, 173, 191, 192, 193, 193/1, 194, 175, 1, 76, 177, 180, 181, 182, 183, 184, 185, 186, 187, 188, 188/ಎ, 189, 190, 1, 95, 185/ಎ, | ||
| 3 | ದೇವದುರ್ಗ | ಶ್ರೀ ಎಂ. ಎನ್. ಶಿರಕೋಳ, ಕಾರ್ಯನಿರ್ವಾಹಕ ಅಭಿಯಂತರರು, ಕೆಬಿಜೆಎನ್ಎಇ್ ಕಾಲುವೆ ಉಪ ವಿಭಾಗ, ನಂ, 4, ಚಿಕ್ಕಹೊನ್ನಕುಣಿ | 42, 46, 51, 52, 53, 54, 55, 56, 57, 58, 59, 61, 62, 63, 64, 65, 67, 69, 70, 71, 72, 74, 75, 76, 77, 79, 80, 82, 82/ಎ, 83, 84, 85, 86, 87, 87/ಎ |
| ದೇವದುರ್ಗ | ಶ್ರೀ ಮೊಹ್ಮದ್ ಹಫೀಜ್, ಕಾರ್ಯನಿರ್ವಾಹಕ ಅಭಿಯಂತರರು, ಕೆಬಿಜೆಎನ್ಎಇ್ ಕಾಲುವೆ ಉಪ ವಿಭಾಗ, ನಂ. 6, ಚಿಕ್ಕಹೊನ್ನಕುಣಿ | 1, 1/ಎ, 2, 3, 4, 5, 6, 7, 8, 9, 10, 11, 12, 13, 14, 16, 17, 17/ಎ, 18, 19, 20, 21, 22, 23, 24, 25, 26, 27, 28, 29, 30, 31, 32, 33, 34, 35, 36, 37, 38, 39, 40, 41, 43, 43/ಎ, 44, 45, 47, 48, 49, 50, 60, 66 | |
| ಶ್ರೀ ಶಂಭಯ್ಯ, ಕಾರ್ಯನಿರ್ವಾಹಕ ಅಭಿಯಂತರರು, ಕೆಬಿಜೆಎನ್ಎಇ್ ಕಾಲುವೆ ಉಪ ವಿಭಾಗ, ಚಿಕ್ಕಹೊನ್ನಕುಣಿ | 15, 68, 73, 78, 81, 136, 140, 141, 142, 143, 143/ಎ, 144, 145, 146, 147, 148, 149, 150, 151, 152, 153, 154, 155, 156, 157, 158, 159, 159/ಎ, 160, 161, 162, 163, 164, 165, 166, 167, 168, 169, 170, 171, 172, 173, 174, 175, 176, 176/ಎ, 177, 178. | ||
| ಶ್ರೀ ಹೆಚ್.ಆರ್. ಆನಂದರಾವ್, ಪ್ರಾಚಾರ್ಯರು, ಸರ್ಕಾರಿ ಪ್ರಥಮ ದರ್ಜೆ ಕಾಇೇಜು, ದೇವದುರ್ಗ | 88, 89, 90, 91, 92, 92/ಎ, 93, 94, 95, 96, 97, 98, 99, 100, 101, 102, 103, 104, 104/ಎ, 105, 106, 107, 108, 109, 110, 111, 111/ಎ, 112, 113, 114, 115, 116, 117, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 137, 138, 139. | ||
| 4 | ಲಿಂಗಸೂಗೂರು | ಶ್ರೀ ಎನ್.ಹೆಚ್. ನಾಗೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಲಿಂಗಸೂಗೂರು 9480695329 | 1, 2, 5, 6, 7, 7/1, 8, 9, 10, 11, 12, 13, 14, 16, 17, 18, 19, 20, 22, 23, 23/1, 24, 25, 26, 27, 28, 29, 30, 31, 32, 33, 34, 35, 36, 37, 38, 40, 41, 42, 43, 44, 45, 46, 47, 49, 49/1, 50, 51, 51/1, 165, 166, 168, 169, 170. |
| ಶ್ರೀ ಕುಮಾರಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ನಂ, 4, ಕಾಲುವೆ ಉಪ ವಿಭಾಗ, ಮಸ್ಕಿ 9448536275 | 3, 4, 39, 48, 52, 53, 54, 55, 56, 57, 58, 59, 60, 61, 62, 63, 63/1, 64, 65, 66, 67, 68, 69, 70, 71, 72, 73, 74, 75, 76, 77, 78, 79, 80, 81, 82, 83, 84, 85, 85/1, 86, 87, 88, 89, 90, 91, 92, 93, 94, 95, 96, 97, 98, 99, 100, 101, 102, 103, 104, 105, 106, 107, 107/1, 108, 109, 110, 111, 111/ಎ, 112, 113, 114, 115, 116. | ||
| ಲಿಂಗಸೂಗೂರು ಡಾ|| ಮೋಮಸಿಂಗ್, | ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ, ಲಿಂಗಸೂಗೂರು 9481244582 | 15, 21, 172, 173, 173/1, 174, 175, 176, 176/1, 177, 178, 179, 180, 181, 182, 182/1, 183, 184, 184/1, 185, 186, 187, 187/1, 188, 188/1, 189, 190, 191, 192, 193, 194, 195, 196, 197, 198, 199, 200, 201, 202, 203, 204, 205, 206, 207, 208, 209, 210, 211, 211/1. | |
| ಶ್ರೀ ಎಂ. ಎನ್. ಪಾಟೀಲ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿ.ಪಂ. ಇಂ. ಉಪ ವಿಭಾಗ, ಲಿಂಗಸೂಗೂರು, 9945890748 | 117, 117/ಎ, 118, 119, 120, 121, 122, 123, 124, 125, 126, 127, 128, 129, 130, 131, 132, 133, 134, 135, 136, 137, 138, 139. 140, 141, 142, 142/1, 143, 144, 145, 146, 147, 148, 149, 150, 151, 152, 153, 154, 155, 156, 157, 158, 158/1, 159, 160, 161, 162, 163, 164, 164/1, 167, 167/ಎ, 171, 171/1. | ||
| 5 | ಸಿಂಧನೂರು | ಶ್ರೀ ಶರಣಬಸವ, ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕ ಪಂಚಾಯತಿ, ಸಿಂಧನೂರು 9480874120 | 140, 141, 142, 143, 144, 145, 146, 147, 55, 64, 64/ಎ, 148, 149, 150, 151, 48, 49, 53, 54, 56, 57, 155, 156, 219, 220, 221, 222, 223, 224, 225, 226, 227, 65, 66, 67, 68, 69, 72. |
| ಶ್ರೀ ಲಿಂಗಾರೆಡ್ಡಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು, ಜಿ.ಪಂ. ಸಿಂಧನೂರು 9449188515 | 180, 181, 182, 182/ಎ, 183, 183/ಎ, 184, 185, 186, 169, 170, 171, 172, 173, 174, 175, 176, 177, 187, 188, 196, 197, 198, 199, 200, 131, 132, 133, 134, 135, 136, 137, 139, 178, 179, 189, 190, 191, 192, 193, 194, 195. | ||
| ಸಿಂಧನೂರು | ಶ್ರೀ ಸತೀಶಕುಮಾರ, ಕೃಷಿ ಉತ್ಪನ್ನ ಮಾರುಕಟ್ಟೆ ಕಾರ್ಯದರ್ಶಿ, ಸಿಂಧನೂರು 9901502487 | 152, 153, 154, 157, 157/ಎ, 158, 159, 160, 165, 166, 167, 202, 203, 204, 205, 206, 207, 208, 209, 210, 211, 212, 213, 214, 215, 216, 161, 162, 163, 164, 168, 201, 217, 218. | |
| ಶ್ರೀ ಕಲ್ಲಪ್ಪ, ಕಾರ್ಯನಿರ್ವಾಹಕ ಅಭಿಯಂತರರು, ಐ.ಡಿ. ಸಿಂಧನೂರು 9448154749 | 58, 59, 60, 61, 62, 63, 33, 34, 35, 36, 36/ಎ, 37, 38, 39, 40, 43, 43/ಎ, 44, 47, 47/ಎ, 50, 51, 52, 16, 29, 30, 30/ಎ, 31, 32, 41, 42, 45, 46, 46/ಎ, 70, 71, 84. | ||
| ಶ್ರೀ ಬಾವಿಕಟ್ಟಿ, ಅರಣ್ಯಾಧಿಕಾರಿ, ಸಿಂಧನೂರು 9449863554 | 73, 74, 75, 76, 77, 78, 79, 85, 86, 87, 12, 13, 14, 15, 17, 19, 26, 27, 28, 7, 8, 9, 15/ಎ, 18, 20, 21, 23, 24, 25, 80, 81, 82, 83, 88, 89, 22, 19, 91, 95, 96, 97, 98. | ||
| ಶ್ರೀ ಮರಿಬಸನಗೌಡ, ಸಹಾಯಕ ಕೃಷಿ ನಿರ್ದೇಶಕರು, ಸಿಂಧನೂರು 944845918 | 1, 2, 2/ಎ, 3, 4, 4/ಎ, 5, 103, 108, 120, 121, 122, 123, 124, 125, 112, 113, 114, 115, 115ಎ, 116, 117, 118, 119, 6, 10, 11, 92, 93, 94, 99, 100, 101, 102, 104, 105, 106, 107, 109, 110, 111, 126, 127, 128, 129, 130, 138. |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ
ಕೆ.ಸಿ. ಸಿದ್ದಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 57
ಒಳಾಡಳಿತ ಇಲಾಖೆ
(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು)
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 580 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 29ನೇ ಡಿಸೆಂಬರ್, 2010
ಜಿಲ್ಲಾ ಪಂಚಾಯತಿ ಮತ್ತು ತಾಲ್ಲೂಕು ಪಂಚಾಯಿತಿಗಳ ಸಾರ್ವತ್ರಿಕ ಚುನಾವಣೆ-2010ರ ಪ್ರಯುಕ್ತ ಚುನಾವಣೆ ಶಾಂತಿಯುತವಾಗಿ ನೆಡೆಯಲು ಹಾಗೂ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಜಿಲ್ಲಾ ದಂಡಾಧಿಕಾರಿಗಳು, ಬಿಜಾಪುರ ಜಿಲ್ಲೆ, ಬಿಜಾಪುರರವರು ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನೇಮಿಸಿ ಹೊರಡಿಸಿದ್ದ ದಿನಾಂಕ: 28-12-2010ರ ಆದೇಶ ಸಂಖ್ಯೆ:
ಎಂ.ಎ.ಜಿ/ಚುನಾವಣೆ/ಸಿಆರ್-358/2010-11ಕ್ಕೆ ಸರ್ಕಾರವು ಘಟನೋತ್ತರ ಅನುಮೋದನೆಯನ್ನು ನೀಡಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಸಿ. ಸಿದ್ದಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 58
ಒಳಾಡಳಿತ ಇಲಾಖೆ.
(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು)
ಅಧಿಸೂಚನೆ
ಸಂಖ್ಯೆ: ಒಇ 171 ಪೊಪೆಸೆ 2010, ಬೆಂಗಳೂರು, ದಿನಾಂಕ: 24ನೇ ಡಿಸೆಂಬರ್, 2010
ಶ್ರೀ ಎಂ. ಗಣೇಶ್, ಮುಖ್ಯ ಇಂಜಿನಿಯರ್, ಇವರನ್ನು ಮರುಸ್ಥಳ ನಿಯುಕ್ತಿಗೊಳಿಸಲು ಒಳಾಡಳಿತ ಇಲಾಖೆಯ ವಶಕ್ಕೆ ನೀಡಿದ್ದು, ಸದರಿಯವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತಕ್ಕೆ ಮರು ಸ್ಥಳನಿಯುಕ್ತಿಗೊಳಿಸಿ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಟಿ. ಕೃಷ್ಣಮೂರ್ತಿ,
ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 59
ಒಳಾಡಳಿತ ಇಲಾಖೆ (ಸಮನ್ವಯ)ಭಾಗ-೨ ಕರ್ನಾಟಕ ರಾಜ್ಯಪತ ್ರ, ಗುರುವಾರ, ಜನವರಿ ೨೭, ೨೦೧೧ ೫೫
ಅಧಿಸೂಚನೆ
ಸಂಖ್ಯೆ: ಹೆಚ್‌ಡಿ 567 ಎಸ್ಎಸ್‌ಟಿ 2010, ಬೆಂಗಳೂರು, ದಿನಾಂಕ: 22/29ನೇ ಡಿಸೆಂಬರ್, 2010
| ಕ ್ರ.ಸಂ. | ತಾಲ್ಲೂಕಿನ ಹೆಸರು | ತಾಲ್ಲೂಕು ಪಂಚಾಯಿತಿ ಪ್ರಾದೇಶಿಕ ಚುನಾವಣಾ ಕ್ಷೇತ ್ರದ ಹೆಸರು | ಸ ೆಕ್ಟರ್ ಅಧಿಕಾರಿಯನ್ನಾಗಿ ನೇಮಕ ಮಾಡಲ್ಪಟ್ಟ ಅಧಿಕಾರಿಯ ಪ ದನಾಮ |
| 1 | 2 | 3 | 4 |
| 1. | ಚಿಕ್ಕಬಳ್ಳಾಪುರ | ನಂದಿ, ಮುದ್ದೇನಹಳ್ಳಿ | ಸಹಾಯಕ ತೋಟಗಾರಿಕಾ ನಿರ್ದೇಶಕರು, ತೋಟಗಾರಿಕಾ ಇಇಾಖೆ, ಗೌರಿಬಿದನೂರು ತಾಲ್ಲೂಕು |
| ತಿಪ್ಪೇನಹಳ್ಳಿ, ಪೋಶೆಟ್ಟಿಹಳ್ಳಿ | ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಾರ್ವಜನಿಕ ಶಿಕ್ಷಣ ಇಇಾಖೆ, ಶಿಡ್ಲಘಟ್ಟ ತಾಲ್ಲೂಕು | ||
| ಮಂಡಿಕಇ್, ಪೇರೇಸಂದ್ರ | ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಇ್ಲಾಪಂಚಾಯತ್ ತಾಂತ್ರಿಕ ಉಪವಿಭಾಗ, ಚಿಂತಾಮಣಿ | ||
| ಮಂಚನಬಇೆ, ದಿಬ್ಬೂರು | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಶಿಡ್ಲಘಟ್ಟ ತಾಲ್ಲೂಕು | ||
| ಪಟ್ರೇನಹಳ್ಳಿ, ಹೊಸಹುಡ್ಯ | ಯೋಜನಾಧಿಕಾರಿಗಳು, ಅಂಬೇಡ್ಕರ್ ಅಭಿವೃದ್ಧಿ ನಿಗಮ, ಚಿಕ್ಕಬಳ್ಳಾಪುರ | ||
| ದೊಡ್ಡಮರಳಿ, ಅಗಲಗುರ್ಕಿ | ಹಿರಿಯ ಭೂವಿಜ್ಞಾನಿಗಳು, (ಖನಿಜ) ಗಣಿ ಮತ್ತು ಭ ೂವಿಜ್ಞಾನ ಇಇಾಖೆ, ಚಿಕ್ಕಬಳ್ಳಾಪುರ | ||
| ಗೊಲ್ಲಹಳ್ಳಿ, ದೊಡ್ಡಪ್ಯಾಯಲಗುರ್ಕಿ | ಸಹಾಯಕ ನಿರ್ದೇಶಕರು, ನಗರ ಯೋಜನಾ ಇಇಾಖೆ, ಚಿಕ್ಕಬಳ್ಳಾಪುರ | ||
| 2. | ಶಿಡ್ಲಘಟ್ಟ | ಅಬ್ಲೂಡು, ಆನೂರು | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಗೌರಿಬಿದನೂರು ತಾಲ್ಲೂಕು |
| ಬಶೆಟ್ಟಿಹಳ್ಳಿ, ದಿಬ್ಬೂರು | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಗುಡಿಬಂಡೆ | ||
| ಚೀಮಂಗಲ, ತುಮ್ಮನಹಳ್ಳಿ | ಸಹಾಯಕ ಕೃಷಿ ನಿರ್ದೇಶಕರು, ಬಾಗೇಪಲ್ಲಿ ತಾಲ್ಲೂಕು | ||
| ಸಾದಲಿ, ಇ. ತಿಮ್ಮಸಂದ್ರ | ತಾಲ್ಲೂಕು ಸಮಾಜ ಕಇ್ಯಾಣಾಧಿಕಾರಿಗಳು, ಸಮಾಜ ಕಇ್ಯಾಣ ಇಇಾಖೆ, ಗೌರಿಬಿದನೂರು ತಾಲ್ಲೂಕು | ||
| ಪಲಿಚೆರ್ಲು, ಗಂಜಿಗುಂಟೆ | ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು, ಶಿಡ ್ಲ ಘ ಟ್ಟ | ||
| ಹಂಡಿಗನಾಳ, ದೇವರಮಳ್ಳೂರು | ಹಿರಿಯ ಸಹಾಯಕ ಮೀನುಗಾರಿಕಾ ನಿರ್ದೇಶಕರು, ಚಿಕ್ಕಬಳ್ಳಾಪುರ | ||
| ಹೊಸಪೇಟೆ, ಜಂಗಮಕೋಟೆ | ರೇಚ್ಮಿೆ ಸಹಾಯಕ ನಿರ್ದೇಶಕರು, ಮಾರುಕಟ್ಟೆ ವಿಭಾಗ, ಶಿಡ್ಲಘಟ್ಟ | ||
| ಮೇಲೂರು, ಭ ಕ್ತರಹಳ್ಳಿ | ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಡ್ಲಘಟ್ಟ | ||
| 3. | ಗೌರಿಬಿದನೂರು | ಅಲಕಾಪುರ, ಚಿಕ್ಕಕುರುಗೋಡು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಇ್ಲಾಪಂಚಾಯತ್ ತಾಂತ್ರಿಕ ಉಪವಿಭಾಗ, ಚಿಕ್ಕಬಳ್ಳಾಪುರ |
| ಗಂಗಸಂದ್ರ, ಕುಂಟಚಿಕ್ಕನಹಳ್ಳಿ | ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗೌರಿಬಿದನೂರು ತಾಲ್ಲೂಕು | ||
| ಡಿ. ಪಾಳ್ಯ, ಹುದಗೂರು | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಚಿಕ್ಕಬಳ್ಳಾಪುರ ತಾಲ್ಲೂಕು | ||
| ಗೆದರೆ, ಹೊಸೂರು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಇೋಕೋಪಯೋಗಿ ಇಇಾಖೆ, ಬಾಗೇಪಲ್ಲಿ ಉಪವಿಭಾಗ | ||
| ಮಂಚೇನಹಳ್ಳಿ, ಮಿಣಕನಗುರ್ಕಿ | ಸಹಾಯಕ ಕೃಷಿ ನಿರ್ದೇಶಕರು, ಗೌರಿಬಿದನೂರು | ||
| ಮೇಳ್ಯ, ನಗರಗೆರೆ | ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಇಾಖೆ, ಚಿಂತಾಮಣಿ | ||
| ತೊಂಡೇಬಾವಿ, ವರವಣಿ | ಸಹಾಯಕ ಕೃಷಿ ನಿರ್ದೇಶಕರು, ಗುಡಿಬಂಡೆ ತಾಲ್ಲೂಕು | ||
| ಇಡಗೂರು, ವಿಧುರಾಶ್ವತ್ಥ | ಹಿರಿಯ ತೋಟಗಾರಿಕೆ ನಿರ್ದೇಶಕರು, ತೋಟಗಾರಿಕೆ ಇಇಾಖೆ, ಚಿಕ್ಕಬಳ್ಳಾಪುರ | ||
| ಅಲ್ಲೀಪುರ, ಶ್ಯಾಂಪುರ | ಮುಖ್ಯಾಧಿಕಾರಿಗಳು, ಪುರಸಭೆ, ಗೌರಿಬಿದನೂರು | ||
| ಚ ೂೕಳಶೆಟ್ಟಿಹಳ್ಳಿ, ನಕ್ಕಲಹಳ್ಳಿ, ೆ ವಾಟದ ಹೊಸಹಳ್ಳಿ | ಸಹಾಯಕ ನಿರ್ದೇಶಕರು, ಮೀನುಗಾರಿಕೆ ಇಇಾಖೆ, ಗೌರಿಬಿದನೂರು | ||
| ಕಾದಲವೇಣಿ, ಕೂರೂಡಿ | ಕಾರ್ಮಿಕ ನಿರೀಕ್ಷಕರು, ಕಾರ್ಮಿಕ ಇಇಾಖೆ, ಗೌರಿಬಿದನೂರು | ||
| ನಾಮಗೊಂಡ್ಲು, ಪುರ | ಸಹಾಯಕ ನಿರ್ದೇಶಕರು, ಅಕ್ಷರ ದಾಸೋಹ ಕಾರ್ಯಕ್ರಮ, ಗೌರಿಬಿದನೂರು ತಾಲ್ಲೂಕು | ||
| 4 | ಬಾಗೇಪಲ್ಲಿ | ದೇವರಗುಡಿಪಲ್ಲಿ | ಕೃಷಿ ಅಧಿಕಾರಿ, ಜಇಾನಯನ ಅಭಿವೃದ್ಧಿ ಅಧಿಕಾರಿ, ಬಾಗೇಪಲ್ಲಿ |
| ಕೊತ್ತಕೋಟೆ | ಸಂಯೋಜಕರು, ಸರ್ವಶಿಕ್ಷಣ ಅಭಿಯಾನ, ಬಾಗೇಪಲ್ಲಿ | ||
| ಪಾತಪಾಳ್ಯ | ಉಪಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ, ಬಾಗೇಪಲ್ಲಿ | ||
| ಚಾಕವೇಲು | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಬಾಗೇಪಲ್ಲಿ | ||
| ಪುಲಿಗಲ್ಲು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಜಿಇ್ಲಾಪಂಚಾಯಿತಿ ತಾಂತ್ರಿಕ ಉಪವಿಭಾಗ, ಬಾಗೇಪಲ್ಲಿ | ||
| ಬಿಳ್ಳೂರು | ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಾಗೇಪಲ್ಲಿ | ||
| ಸೋಮನಾಥಪುರ | ತಾಲ್ಲೂಕು ಸಮಾಜ ಕಇ್ಯಾಣಾಧಿಕಾರಿಗಳು, ಬಾಗೇಪಲ್ಲಿ | ||
| ನಲ್ಲಪ್ಪರೆಡ್ಡಿಪಲ್ಲಿ | ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಬಾಗೇಪಲ್ಲಿ | ||
| ಗೊರ್ತಪಲ್ಲಿ | ವಲಯ ಅರಣ್ಯಾಧಿಕಾರಿಗಳು (ಸಾಮಾಜಿಕ) ಬಾಗೇಪಲ್ಲಿ ತಾಲ್ಲೂಕು | ||
| ಪರಗೋಡು | ವಲಯ ಅರಣ್ಯಾಧಿಕಾರಿಗಳು, ಬಾಗೇಪಲ್ಲಿ ತಾಲ್ಲೂಕು | ||
| ಪೋಲನಾಯ್ಕನಪಲ್ಲಿ | ತೊಟಗಾರಿಕಾ ಸಹಾಯಕ ನಿರ್ದೇಶಕರು, ಬಾಗೇಪಲ್ಲಿ | ||
| ಯಲ್ಲಂಪಲ್ಲಿ | ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕು ಪಂಚಾಯಿತಿ, ಚಿಂತಾಮಣಿ | ||
| ಚ ೇಳೂರು | ಸಹಾಯಕ ಕಾರ್ಯಪಾಲಕ ಅಭಿಯಂತರರು, ಇೋಕೋಪಯೋಗಿ ಉಪವಿಭಾಗ, ಶಿಡ ್ಲ ಘ ಟ್ಟ ತಾಲ್ಲೂಕು | ||
| ಗೂಳೂರು | ರೇಚ್ಮಿೆ ವಿಸ್ತರಣಾಧಿಕಾರಿಗಳು, ರೇಚ್ಮಿೆ ಇಇಾಖೆ, ಶಿಡ್ಲಘಟ್ಟ ತಾಲ್ಲೂಕು | ||
| ಮಿಟ್ಟೇಮರಿ | ಶಿಶು ಮತ್ತು ಮಹಿಳಾ ಅಭಿವೃದ್ಧಿ ಯೋಜನಾಧಿಕಾರಿಗಳು, ಚಿಂತಾಮಣಿ ತಾಲ್ಲೂಕು |
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,
ಕೆ. ಸಿ. ಸಿದ್ದಪ್ಪ,
ಸರ್ಕಾರದ ಅಧೀನ ಕಾರ್ಯದರ್ಶಿ,
ಒಳಾಡಳಿತ ಇಲಾಖೆ,
ಪಿ.ಆರ್. 60
(ಕಾನೂನು ಮತ್ತು ಸುವ್ಯವಸ್ಥೆ, ಕಾಫಿಪೋಸಾ ಮತ್ತು ಅಭಿಯೋಗಗಳು)