KA / :G-GPO / 2515 / WPP-47 / 2009
47 / 2009-2011
ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೬ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಫೆಬ್ರವರಿ ೩, ೨೦೧೧ (ಮಾಘ ೧೪, ಶಕ ವರ್ಷ ೧೯೩
, ಶಕ ವರ್ಷ ೧೯೩೨) ಸಂಚಿಕೆ ೫
ಭಾಗ - ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ
ಉಪನಿರ್ದೇಶಕರ ಕಛೇರಿ, ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾಲ್ಲೂಕು
ಉಪನಿರ್ದೇಶಕರ ಕಛೇರಿ, ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾಲ್ಲೂಕು
ಉಪನಿರ್ದೇಶಕರ ಕಛೇರಿ, ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರ, ಕುಣಿಕೇನಹಳ್ಳಿ, ತುರುವೇಕೆರೆ ತಾಲ್ಲೂಕು
ಪ್ರಕಟಣೆ
ಸಂಖ್ಯೆ: ಉಪನಿ/ಹತಸಂಕ್ಷೇ/ರಾಸು/ಹರಾಜು/2010
ಉಪನಿ/ಹತಸಂಕ್ಷೇ/ರಾಸು/ಹರಾಜು/2010-11, ದಿನಾಂಕ:20ನೇ ಜನವರಿ, 2011
2011
(ಹಳ್ಳಿಕಾರ್ ರಾಸುಗಳ ಹರಾಜು ಇಸ್ತಿಹಾರ್)
ಈ ಮೂಲಕ ಸಮಸ್ತ ಜನರಿಗೂ ತಿಳಿಯಪಡಿಸುವುದೇನೆಂದರೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು ಹಳ್ಳಿಕಾರ್ ತಳಿ ಸಂವರ್ಧನಾ ಈ ಮೂಲಕ ಸಮಸ್ತ ಜನರಿಗೂ ತಿಳಿಯಪಡಿಸುವುದೇನೆಂದರೆ ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕು ಹಳ್ಳಿಕಾರ್ ತಳಿ ಸಂವರ್ಧನಾ
ದಿನಾಂಕ:09.03.2011ನೇ ಬುಧವಾರ ಬೆಳಿಗ್ಗೆ 11.30 ಗಂಟೆಗೆ ಕ್ಷೇತ್ರದ ಆವರಣದಲ್ಲಿ ಕ್ಷೇತ್ರದ 8 ಸಂಖ್ಯೆಯ ವಿವಿಧ ವಯಸ್ಸಿನ ಗಂಡು ರಾಸುಗಳನ್ನು ದಿನಾಂಕ:09.03.2011ನೇ ಬುಧವಾರ ಬೆಳಿಗ್ಗೆ 11.30 ಗಂಟೆಗೆ ಕ್ಷೇತ್ರದ ಆವರಣದಲ್ಲಿ ಕ್ಷೇತ್ರದ 8 ಸಂಖ್ಯೆಯ ವಿವಿಧ ವಯಸ್ಸಿನ ಗಂಡು ರಾಸುಗಳನ್ನು
ಇಲಾಖೆಯಿಂದ ನೇಮಿಸಲ್ಪಟ್ಟ ಅಧಿಕಾರಿಗಳಿಂದ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಲಾಗುವುದು. ಇಚ್ಛೆಯುಳ್ಳವರು ಮೇಲ್ಕಾಣಿಸಿದ ಹರಾಜಿನಲ್ಲಿ ಇಲಾಖೆಯಿಂದ ನೇಮಿಸಲ್ಪಟ್ಟ ಅಧಿಕಾರಿಗಳಿಂದ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಲಾಗುವುದು. ಇಚ್ಛೆಯುಳ್ಳವರು ಮೇಲ್ಕಾಣಿಸಿದ ಹರಾಜಿನಲ್ಲಿ ಇಲಾಖೆಯಿಂದ ನೇಮಿಸಲ್ಪಟ್ಟ ಅಧಿಕಾರಿಗಳಿಂದ ಬಹಿರಂಗ ಹರಾಜಿನಲ್ಲಿ ಮಾರಾಟ ಮಾಡಲಾಗುವುದು. ಇಚ್ಛೆಯುಳ್ಳವರು ಮೇಲ್ಕಾಣಿಸಿದ ಹರಾಜಿನಲ್ಲಿ ಭಾಗವಹಿಸಿ ಜಾನುವಾರುಗಳನ್ನು ಪಡೆಯಬಹುದು. ಭಾಗವಹಿಸಿ ಜಾನುವಾರುಗಳನ್ನು ಪಡೆಯಬಹುದು.
ನಿಬಂಧನೆಗಳು:
1) ಹರಾಜಿನಲ್ಲಿ ಭಾಗವಹಿಸುವ ಮುನ್ನ ಸವಾಲುದಾರರು ಠೇವಣಿ ಮೊಬಲಗು ರೂ.1000 00 (ರೂ.ಒಂದು ಸಾವಿರ ಮಾತ್ರ) ಹರಾಜು ಹರಾಜಿನಲ್ಲಿ ಭಾಗವಹಿಸುವ ಮುನ್ನ ಸವಾಲುದಾರರು ಠೇವಣಿ ಮೊಬಲಗು ರೂ.1000-00 (ರೂ.ಒಂದು ಸಾವಿರ ಮಾತ್ರ) ಹರಾಜು ನಡೆಯುವ ಸ್ಥಳದಲ್ಲಿ ಕಟ್ಟಬೇಕು. ನಡೆಯುವ ಸ್ಥಳದಲ್ಲಿ ಕಟ್ಟಬೇಕು.
2) ಆಖೈರು ಛಡಾ ಸವಾಲು ರಾಸಿಗೆ ತಕ್ಕ ಕಿಮ್ಮತ್ತು ದೊರಕಿದೆ ಎಂದು ಹರಾಜು ನಡೆಸುವ ಅಧಿಕಾರಿಗಳಿಗೆ ತೋರಿದಲ್ಲಿ ಹರಾಜನ್ನು ಆಖೈರು ಛಡಾ ಸವಾಲು ರಾಸಿಗೆ ತಕ್ಕ ಕಿಮ್ಮತ್ತು ದೊರಕಿದೆ ಎಂದು ಹರಾಜು ನಡೆಸುವ ಅಧಿಕಾರಿಗಳಿಗೆ ತೋರಿದಲ್ಲಿ ಹರಾಜನ್ನು ಆಖೈರು ಛಡಾ ಸವಾಲು ರಾಸಿಗೆ ತಕ್ಕ ಕಿಮ್ಮತ್ತು ದೊರಕಿದೆ ಎಂದು ಹರಾಜು ನಡೆಸುವ ಅಧಿಕಾರಿಗಳಿಗೆ ತೋರಿದಲ್ಲಿ ಹರಾಜನ್ನು ಛಡಾ ಸವಾಲುದಾರರ ಹೆಸರಿಗೆ ನಿಲ್ಲಿಸಲಾಗುವುದು. ಇಲ್ಲವಾದಲ್ಲಿ ಯಾವುದೇ ಕಾರಣ ನೀಡದೆ ಹರಾಜನ್ನು ಆಖೈರು ಛಡಾ ಸವಾಲುದಾರರ ಹೆಸರಿಗೆ ನಿಲ್ಲಿಸಲಾಗುವುದು. ಇಲ್ಲವಾದಲ್ಲಿ ಯಾವುದೇ ಕಾರಣ ನೀಡದೆ ಹರಾಜನ್ನು ಛಡಾ ಸವಾಲುದಾರರ ಹೆಸರಿಗೆ ನಿಲ್ಲಿಸಲಾಗುವುದು. ಇಲ್ಲವಾದಲ್ಲಿ ಯಾವುದೇ ಕಾರಣ ನೀಡದೆ ಹರಾಜನ್ನು ಹಿಂತೆಗೆದುಕೊಳ್ಳಲಾಗುವುದು.
3) ಅಂತಿಮ ಬಿಡ್ಡುದಾರರು ಹರಾಜು ಮೊಬಲಗನ್ನು ಹರಾಜು ಮುಗಿದ 24 ಗಂಟೆಯೊಳಗೆ ಪೂರ್ಣ ಪಾವತಿ ಮಾಡತಕ್ಕದ್ದು. ತಪ್ಪಿದಲ್ಲಿ ಅಂತಿಮ ಬಿಡ್ಡುದಾರರು ಹರಾಜು ಮೊಬಲಗನ್ನು ಹರಾಜು ಮುಗಿದ 24 ಗಂಟೆಯೊಳಗೆ ಪೂರ್ಣ ಪಾವತಿ ಮಾಡತಕ್ಕದ್ದು. ತಪ್ಪಿದಲ್ಲಿ ಅಂತಿಮ ಬಿಡ್ಡುದಾರರು ಹರಾಜು ಮೊಬಲಗನ್ನು ಹರಾಜು ಮುಗಿದ 24 ಗಂಟೆಯೊಳಗೆ ಪೂರ್ಣ ಪಾವತಿ ಮಾಡತಕ್ಕದ್ದು. ತಪ್ಪಿದಲ್ಲಿ ಆವಲ್ ಹರಾಜುದಾರರ ಜವಾಬ್ದಾರಿಯ ಮೇಲೆ ರಾಸನ್ನು ಮರು ಹರಾಜು ಮಾಡಲಾಗುತ್ತದೆ. ಆವಲ್ ಹರಾಜುದಾರರ ಜವಾಬ್ದಾರಿಯ
4) ಮರು ಹರಾಜಿನಲ್ಲಿ ನಷ್ಟ ಸಂಭವಿಸಿದರೆ ಅಂತಹ ನಷ್ಟವನ್ನು ಆವಲ್ ಹರಾಜುದಾರರಿಂದ ಕಂದಾಯದ ಬಾಕಿಯಂತೆ ವಸೂಲಿ ಮರು ಹರಾಜಿನಲ್ಲಿ ನಷ್ಟ ಸಂಭವಿಸಿದರೆ ಅಂತಹ ನಷ್ಟವನ್ನು ಆವಲ್ ಹರಾಜುದಾರರಿಂದ ಕಂದಾಯದ ಬಾಕಿಯಂತೆ ವಸೂಲಿ ಮರು ಹರಾಜಿನಲ್ಲಿ ನಷ್ಟ ಸಂಭವಿಸಿದರೆ ಅಂತಹ ನಷ್ಟವನ್ನು ಆವಲ್ ಹರಾಜುದಾರರಿಂದ ಕಂದಾಯದ ಬಾಕಿಯಂತೆ ವಸೂಲಿ ಮಾಡಲಾಗುತ್ತದೆ. ಆದರೆ ಮರು ಹರಾಜಿನಲ್ಲಿ ಜಾಸ್ತಿ ಉತ್ಪತ್ತಿಯಾದಲ್ಲಿ ಅಂತಹ ಜಾಸ್ತಿ ಮೊಬಲಗಿನ ಮೇಲೆ ಆವಲ್ ಹರಾಜ ಮಾಡಲಾಗುತ್ತದೆ. ಆದರೆ ಮರು ಹರಾಜಿನಲ್ಲಿ ಜಾಸ್ತಿ ಉತ್ಪತ್ತಿಯಾದಲ್ಲಿ ಅಂತಹ ಜಾಸ್ತಿ ಮೊಬಲಗಿನ ಮೇಲೆ ಆವಲ್ ಹರಾಜುದಾರರಿಗೆ ಯಾವ ಹಕ್ಕೂ ಇರುವುದಿಲ್ಲ.
5) ಹರಾಜು ಮುಗಿಯುವವರೆಗೂ ಸದರಿ ರಾಸುಗಳನ್ನು ಹರಾಜುದಾರರ ಜವಾಬ್ದಾರಿಯ ಮೇಲೆ ಇಲಾಖಾ ಸ್ವಾಧೀನದಲ್ಲಿ ಹರಾಜು ಮುಗಿಯುವವರೆಗೂ ಸದರಿ ರಾಸುಗಳನ್ನು ಹರಾಜುದಾರರ ಜವಾಬ್ದಾರಿಯ ಮೇಲೆ ಇಲಾಖಾ ಸ್ವಾಧೀನದಲ್ಲಿ ಹರಾಜು ಮುಗಿಯುವವರೆಗೂ ಸದರಿ ರಾಸುಗಳನ್ನು ಹರಾಜುದಾರರ ಜವಾಬ್ದಾರಿಯ ಮೇಲೆ ಇಲಾಖಾ ಸ್ವಾಧೀನದಲ್ಲಿ ಇಟ್ಟುಕೊಂಡಿರುತ್ತದೆ.
6) ಹರಾಜಿನಲ್ಲಿ ಸವಾಲು ಕೊಟ್ಟ ನಂತರ ರಾಸನ್ನು ಪಡೆಯಲು ಹಿಂತೆಗೆಯುವುದಕ್ಕಾಗಲೀ ಅಥವಾ ಇನ್ನಾವುದೇ ತಕರಾರನು ಹರಾಜಿನಲ್ಲಿ ಸವಾಲು ಕೊಟ್ಟ ನಂತರ ರಾಸನ್ನು ಪಡೆಯಲು ಹಿಂತೆಗೆಯುವುದಕ್ಕಾಗಲೀ ಅಥವಾ ಇನ್ನಾವುದೇ ತಕರಾರನ್ನು ಹರಾಜಿನಲ್ಲಿ ಸವಾಲು ಕೊಟ್ಟ ನಂತರ ರಾಸನ್ನು ಪಡೆಯಲು ಹಿಂತೆಗೆಯುವುದಕ್ಕಾಗಲೀ ಅಥವಾ ಇನ್ನಾವುದೇ ತಕರಾರನು ಅಂಗೀಕರಿಸುವುದಿಲ್ಲ.
( ೨೮೧)
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೮೨7) ಹರಾಜು ಆಖೈರಾದ ಕೂಡಲೇ ರಿಜಿಸ್ಟರ್ನಲ್ಲಿ ಅಂತಿಮ ಸವಾಲುದಾರರ ಸಹಿಯನ್ನು ಪಡೆಯಲಾಗುವುದು. ಸಹಿ ಮಾಡಿದ ನಂತರ ಹರಾಜುದಾರರು ಷರತ್ತುಗಳನ್ನು ಅಂಗೀಕರಿಸಿ ಅವುಗಳಿಗೆ ಬದ್ಧವಾದಂತೆ ಭಾವಿಸಲಾಗುವುದು. 8) ಹರಾಜಿನಲ್ಲಿ ತಕರಾರು ಉದ್ಭವಿಸಿದರೆ ಹರಾಜು ನಡೆಸುವ ಅಧಿಕಾರಿಗಳ ತೀರ್ಮಾನವೇ ಅಂತಿಮ.
ಡಾ: ಟಿ.ವಿ. ಕಾಂತರಾಜು
ಉಪನಿರ್ದೇಶಕರು ಪಿ.ಆರ್.43
ಹಳ್ಳಿಕಾರ್ ತಳಿ ಸಂವರ್ಧನಾ ಕ್ಷೇತ್ರ,
ಕುಣಿಕೇನಹಳ್ಳಿ, ತುರುವೇಕೆರೆ ತಾಲ್ಲೂಕು.
ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಚಳ್ಳಕೆರೆ
ಪ್ರಕಟಣೆ
ಸಂಖ್ಯೆ: ನಂ.ಸಕೃನಿ:ಚ:ಲೆಕ್ಕ-2/ಅ.ಜ.ವ.ಬ.ಹ/2008-09, ದಿನಾಂಕ:20ನೇ ಜನವರಿ, 2011
ಈ ಮೂಲಕ ಸಾರ್ವಜನಿಕರಲ್ಲಿ ತಿಳಿಯಪಡಿಸುವುದೇನೆಂದರೆ ಸಹಾಯಕ ಕೃಷಿ ನಿರ್ದೇಶಕರು ಚಳ್ಳಕೆರೆ ಕಛೇರಿಯಲ್ಲಿ ಲಭ್ಯವಿರುವ ಈ ಕೆಳಕಂಡ ಅನುಪಯುಕ್ತ ಜಡವಸ್ತುಗಳನ್ನು ಟೆಂಡರ್ ಕಂ ಬಹಿರಂಗ ಹರಾಜಿನ ಮೂಲಕ ಸ್ಪರ್ಧಾತ್ಮಕ ದರಗಳನ್ನು ಕರೆದು ಬಹಿರಂಗ ಹರಾಜನ್ನು ದಿನಾಂಕ:07.04.2011 ರಂದು ಮಧ್ಯಾಹ್ನ 3.00 ಗಂಟೆಗೆ ನಿಗದಿಪಡಿಸಿದೆ. ಸಾರ್ವಜನಿಕರು ಈ ಬಹಿರಂಗ ಹರಾಜಿನಲ್ಲಿ ಭಾಗವಹಿಸುವಂತೆ ಕೋರಿದೆ.
| ಕ್ರ.ಸಂ. | ಅನುಪಯುಕ್ತ ವಸ್ತುಗಳ ಪಟ್ಟಿ | ಪ ರಿಮಾಣ |
| 1. | ಸ್ಟೀ್ ರ್ಯಾಕ್ಸ್ | 3 |
| 2. | ತೂಕದ ತಕ್ಕಡಿಗಳು ಮತ್ತು ಬಟ್ಟುಗಳು | 3 |
| 3. | ವುಡನ್ ಬಾಕ್ಸ್ | 1 |
ಸಹಾಯಕ ಕೃಷಿ ನಿರ್ದೇಶಕರು, ಪಿ.ಆರ್.35
ಚಳ್ಳಕೆರೆ.
ನಿರ್ದೇಶಕರವರ ಕಛೇರಿ, ನ್ಯಾಯ ವಿಜ್ಞಾನ ಪ್ರಯೋಗಾಲಯಗಳು ಮಡಿವಾಳ, ಬೆಂಗಳೂರು-68
ಟೆಂಡರ್ ಪ್ರಕಟಣೆ
ಸಂಖ್ಯೆ: ಸಂಗ್ರಹ-67/ನ್ಯಾವಿಪ್ರ/3/2010-11, ದಿನಾಂಕ:11ನೇ ಜನವರಿ, 2011
ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಯಕ್ಕೆ ಅಗತ್ಯವಿರುವ ಈ ಕೆಳಕಂಡ ಉಪಕರಣಗಳನ್ನು ಸರಬರಾಜು ಮಾಡಲು ಇ-
| ಕ್ರಮ ಸ ಂಖ್ಯೆ | ಉಪಕರಣದ ಹೆಸರು | ಪ ್ರಮಾಣ |
| 1. | Double beam UV visible spectrophometer | 02 Nos |
| 2. | Gun rest system | 01 No |
| 3. | Motorized Trinocular Microscope with computer and printer | 01 No |
| 4. | Digital SLR camera | 02 Nos |
| 5. | Refrigerated Centrifuge | 01 No |
| 6. | Cold storage Units | 01 No |
ಟೆಂಡರ್ಗಳನ್ನು ಕರ್ನಾಟಕ ಸರ್ಕಾರದ ಇ-ಪ್ರಕ್ಯೂರ್ಮೆಂಟ್ ಪೊರ್ಟಲ್ದಲ್ಲಿ ನೊಂದಾಯಿಸಿರುವ ಟೆಂಡರ್ದಾರರು ಮಾತ್ರ ಟೆಂಡರ್ಗಳನ್ನು ಇ-ಟೆಂಡರ್ ಮುಖಾಂತರ ಸಲ್ಲಿಸತಕ್ಕದ್ದು. ಟೆಂಡರ್ಗಳನ್ನು ದಿನಾಂಕ:10.01.2011 ರಿಂದ 11.02.2011ರ ವರೆಗಿನ ಅವಧಿಯಲ್ಲಿ ಸಲ್ಲಿಸತಕ್ಕದ್ದು.
ಟೆಂಡರ್ಗಳನ್ನು (ತಾಂತ್ರಿಕ ಬಿಡ್) ದಿನಾಂಕ:15.02.2011 ರಂದು 11 ಗಂಟೆಗೆ ಹಾಗೂ ಕಮರ್ಷಿಯಲ್ ಬಿಡ್ಗಳನ್ನು ದಿನಾಂಕ:22.02.2011 ರಂದು 11 ಗಂಟೆಗೆ ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್, ಅಪರಾಧ ಮತ್ತು ತಾಂತ್ರಿಕ ಸೇವೆಗಳು, ಪೊಲೀಸ್ ಪ್ರಧಾನ ಕಛೇರಿ, ಬೆಂಗಳೂರು ಇವರ ಕಛೇರಿಯಲ್ಲಿ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಳನ್ನು ಇ-ಪ್ರಕ್ಯೂರ್ಮೆಂಟ್ ಕಛೇರಿಯ ದೂರವಾಣಿ ಸಂಖ್ಯೆ:080-25501216 ಮತ್ತು 080- 25501227 ರಿಂದ ಪಡೆಯಬಹುದು.
ನಿರ್ದೇಶಕರು,
ನ್ಯಾಯ ವಿಜ್ಞಾನ ಪ್ರಯೋಗಾಲಯಗಳು,
ಬೆಂಗಳೂರು.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೮೩OFFICE OF THE DIRECTOR FORENSIC SCIENCE LABORATORIES MADIVALA, BANGALORE-68
TENDER NOTICE
No.STS-67/FSL/3/ 2010-11, Bangalore, Dated:11th January, 2011
Tenders are invited for the supply of equipments mentioned below for Forensic Science Laboratories, Madivala,
| Sl.No. | Name of the equipment | Qty |
| 1. | Double beam UV visible spectrophometer | 02 Nos |
| 2. | Gun rest system | 01 No |
| 3. | Motorized Trinocular Microscope with computer and printer | 01 No |
| 4. | Digital SLR camera | 02 Nos |
| 5. | Refrigerated Centrifuge | 01 No |
| 6. | Cold storage Units | 01 No |
Tenderers who are registered under the E-procurement portal can submit their tender through E-Tender only. The tenders can be submitted from 10.01.2011 to 11.02.2011. The technical bids will be opened on 15.02.2011 at 11 AM and commercial bids will be opened on 22.02.2011 at 11 AM in the office of the o/o the Additional Director General of Police (crime & technical services), Bangalore. Further details can be obtained from E-procurement help desk Tel No.080-25501216 and 080-25501227.
Director, PR-40
Forensic Science Laboratories,
Bangalore-68.
ಪೊಲೀಸ್ ಕಮೀಷನರ್ರವರ ಕಛೇರಿ, ಇನ್ಫೆಂಟ್ರಿ ರಸ್ತೆ, ಬೆಂಗಳೂರುನಗರ
ಇ-ಖರೀದಿ ನೋಟಿಸ್
ಸಂಖ್ಯೆ: 1/ಎಂಓಡಿ/ಸಂಗ್ರಹ-3/10-11, ದಿನಾಂಕ:17ನೇ ಜನವರಿ, 2011
ಪೊಲೀಸ್ ಕಮೀಷನರೇಟ್ ಘಟಕ, ಬೆಂಗಳೂರು ನಗರದವರು ಇನ್ನು ಮುಂದೆ ರೂ.1 ಲಕ್ಷ ಮತ್ತು ಇದಕ್ಕಿಂತ ಹೆಚ್ಚಿನ ಮೌಲ್ಯದ ಎಲ್ಲಾ ಭದ್ರತಾ ಉಪಕರಣಗಳ ಖರೀದಿಯನ್ನು ಕೆ.ಟಿ.ಪಿ.ಪಿ. (ತಿದ್ದುಪಡಿ) ಕಾಯ್ದೆ-2007ರ ಸೆಕ್ಷನ್ 18 `ಎ'ರ ಅನ್ವಯ ಇ-ಖರೀದಿ ಮೂಲಕ ಖರೀದಿಸಲು
| ಕ್ರ. ಸಂ. | ಟ ೆಂಡರ್ ಸಂಖ್ಯೆ | ಟ ೆಂಡರ್ನ ಸಂಕ್ಷಿಪ್ತ ವಿವರ | ಟ ೆಂಡರ್ ಬಿಡ್ ಸಲ್ಲಿಕೆಗೆ ಕೊನೆಯ ದಿನಾಂಕ |
| 1. | POLICE/2010-11/IND143 | (Real ಬ ದ್ರತಾ ಉಪಕರಣದ ಖರೀದಿಗೆ ಸಂಬಂಧಿಸಿದಂತೆ time viewing system (RTVS) Digital Portable X-Ray Machine. | 15.02.2011 |
ಭದ್ರತಾ ಉಪಕರಣವನ್ನು ಸರಬರಾಜು ಮಾಡಲು ಇಚ್ಛಿಸುವವರು ಇ-ಖರೀದಿ ಪೊರ್ಟಲ್ನಲ್ಲಿ ನೊಂದಾಯಿಸಿಕೊಳ್ಳಬೇಕು. ಇ-ಖರೀದಿಯ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಇ-ಖರೀದಿ ಪ್ರಕ್ಯೂರಮೆಂಟ್ ಸೆಲ್ನಲ್ಲಿ ವ್ಯವಸ್ಥೆಗೊಳಿಸುತ್ತಿದ್ದು, ಎಲ್ಲಾ ಸರಬರಾಜುದಾರರು ದೂರವಾಣಿ ಸಂಖ್ಯೆ:
080-25501216, 25501227 ಗಳಿಗೆ ಸಂಪರ್ಕಿಸಿ ಸಹಾಯವನ್ನು ಪಡೆಯಬಹುದು. ಇ-ಖರೀದಿ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸರಬರಾಜುದಾರರು ಇ-ಖರೀದಿ ಫ್ಲಾಟ್ ಫಾರಂನಲ್ಲಿ ನೊಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ವಿವರಗಳಿಗೆ https://eproc.Karnataka.gov.in ಹೆಲ್ಪ್ಲೈನ್ 080-25501216, 25501227ಗೆ ಸಂಪರ್ಕಿಸತಕ್ಕದ್ದು.
ಪೊಲೀಸ್ ಕಮೀಷನರ್ರವರ ಪರವಾಗಿ,
ಬೆಂಗಳೂರು ನಗರ.
OFFICE OF THE COMMISSIONER OF POLICE, NO.1, INFANTRY ROAD, BANGALORE-560 001
E-PROCUREMENT NOTICE
No.1/MOD/STS-3/10-11, Bangalore, Dated:17th January, 2011
Police Department (Commissioner of Police), Bangalore City) has initiated e-Procurement system for all procurements valued Rupees One lakh and above as per section 18A of KTPP(Amendment) Act, 2007.
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೮೪| Sl. No. | Tender No. | Description of Tender | Last Date for Bid submission | ||
| 01. | POLICE/2010- 11/IND 143 | Procurement of Security related equipment-reg. (Real time viewing system (RTVS) Digital Portable X-Ray Machine. | 15.02.2011 |
In order to participate in an e-procurement platform all the intended suppliers have to register in the e-Procurement portal.
A training programme in e-Procurement is organized by e-Procurement cell. All the suppliers can take assistance with e- Procurement help desk at 080-25501216, 25501227. In order to participate in the e-Procurement tender, it is mandatory for suppliers to register in e-Procurement platform.
Please visit https://eproc.Karnataka.gov.in for more information or call helpline 080-255-1216, 255-1227.
U. NISAR AHAMED, IPS
Additional Commissioner of Police, PR-41
Administration and Tender Inviting
Authority, Bangalore City,
No.1, Infantry Road, Bangalore-01.
ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ರಾಜ್ಯ ವಲಯ, ರಾಮನಗರ ಜಿಲ್ಲೆ
ಟೆಂಡರ್ ಪ್ರಕಟಣೆ
ಸಂ:ಹಿಸತೋನಿ/ರಾವ/ರಾ/ಸತೋಅ/16/2010-11, ದಿನಾಂಕ:18-1-2011
ರಾಮನಗರ ಜಿಲ್ಲೆ , ಮಾಗಡಿ ಮತ್ತು ಕನಕಪುರ ತಾಲ್ಲೂಕಿನಲ್ಲಿರುವ ತೋಟಗಾರಿಕಾ ಕ್ಷೇತ್ರಗಳ ಮೊದಲನೇ ಮತ್ತು ಪೂರ್ಣ ಅವದಿಯ ಫಸಲುಗಳ
ವಿಲೇವಾರಿಗೆ ಟೆಂಡರ್ ಪ್ರಕಟಣೆ.
ತೋಟಗಾರಿಕಾ ಇಲಾಖೆ, ರಾಮನಗರ ಜಿಲ್ಲೆ ರವರ ವ್ಯಾಪ್ತಿಯಲ್ಲಿರುವ ಕನಕಪುರ ತಾಲ್ಲೂಕಿನ ಕನಕಪುರ ಮತ್ತು ಪಾದ್ರಿಕೆರೆ ತೋಟಗಾರಿಕೆ ಕ್ಷೇತ್ರಗಳು ಹಾಗೂ ಮಾಗಡಿ ತಾಲ್ಲೂಕಿನ ಹಾರೋಹಳ್ಳಿ ಮತ್ತು ಬಗಿನಗೆರೆ ಕಾವಲ್ ತೋಟಗಾರಿಕಾ ಕ್ಷೇತ್ರಗಳಲ್ಲಿ 2011ನೇ ಸಾಲಿನ ಮೊದಲನೇ ಅವದಿಯ(ದಿನಾಂಕ:01-01-2011 ರಿಂದ 30-06-2011ರವರೆಗೆ) ಮತ್ತು ಪೂರ್ಣ ಅವದಿಯ(ದಿನಾಂಕ:01-01-2011 ರಿಂದ 31-12- 2011ರವರೆಗೆ)ಫಸಲುಗಳ ವಿಲೇವಾರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ದಿನಾಂಕ:17-02-2011ನೇ ಗುರುವಾರದಂದು, ಈ ಪ್ರಕಟಣೆಯೊಡನೆ ಲಗ್ಗತ್ತಿಸಿರುವ ಅನುಬಂಧದಲ್ಲಿ ತಿಳಿಸಿರುವ ನಿಗದಿತ ವೇಳೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕರು,ರಾಮನಗರ ಜಿಲ್ಲೆರವರ ಕಛೇರಿಯಲ್ಲಿ ನಡೆಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಟೆಂಡರ್ ಫಾರಂಗಳನ್ನು ಪ್ರತೀ ಫಸಲಿಗೆ ರೂ.25-00 ಪಾವತಿ ಮಾಡಿ ಈ ಕಛೇರಿ ಅಥವಾ ಸದರಿ ಕ್ಷೇತ್ರಗಳಲ್ಲಿ ಪಡೆಯಬಹುದು.
ಟೆಂಡರ್ದಾರರು ಫಸಲಿಗೆ ನಿಗದಿಪಡಿಸಿದ ಠೇವಣಿ ಮೊತ್ತ ಮತ್ತು ಫಸಲಿಗೆ ತಾವು ನಮೂದಿಸುವ ಟೆಂಡರ್ ಮೊತ್ತದ ಶೇಕಡ 50 ಭಾಗದ ಮೊತ್ತವನ್ನು
ಪ್ರತ್ಯೇಕವಾಗಿ ಅಡ್ಡಗೆರೆ ಎಳೆದ ಡಿಮಾಂಡ್ ಡ್ರಾಪ್ಟ್ ರೂಪದಲ್ಲಿ KSHDA (Karnataka State Horticulture Development Agency), Bangalore
ರವರ ಹೆಸರಿನಲ್ಲಿ ಪಡೆದು ಟೆಂಡರ್ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಟೆಂಡರ್ ಫಾರಂನಲ್ಲಿ ಟೆಂಡರ್ದಾರರು ತಾವು ದಾಖಲಿಸುವ ಮೊತ್ತವನ್ನು ಕಡ್ಡಾಯವಾಗಿ ನಮೂದಿಸಿ ತಮ್ಮ ಹೆಸರು ಮತ್ತು ವಿಳಾಸವನ್ನು ಭರ್ತಿ ಮಾಡಿ ಸಹಿ ಮಾಡಿರಬೇಕು. ಟೆಂಡರ್ದಾರರು ಭರ್ತಿಮಾಡಿದ ಮೊಹರಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಅಥವಾ ಅದಕ್ಕೂ ಮೊದಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ), ರಾಮನಗರರವರ ಕಛೇರಿಯಲ್ಲೇ ಸಲ್ಲಿಸಬೇಕು. ಪ್ರತೀ ಫಸಲಿಗೂ ಪ್ರತ್ಯೇಕ ಟೆಂಡರನ್ನು ಸಲ್ಲಿಸಬೇಕು.
ಮೇಲಿನ ತೋಟಗಾರಿಕೆ ಕ್ಷೇತ್ರಗಳ ಫಸಲನ್ನು ಟೆಂಡರ್ ಅನುಮೋದನೆಯಾದ ದಿನಾಂಕದಿಂದ 10ದಿನಗಳೊಳಗಾಗಿ ಪೂರ್ಣ ಮೊಬಲಗನ್ನು ಪಾವತಿ ಮಾಡಿ ಫಸಲನ್ನು ರೂಡಿಸಿಕೊಳ್ಳಬೇಕು. ಟೆಂಡರ್ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅದಿಕಾರವನ್ನು ತೋಟಗಾರಿಕೆ ನಿರ್ದೇಶಕರು ಪಡೆದಿರುತ್ತಾರೆ. ಇಲಾಖಾ ಅದಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಪರಿಷ್ಕೃತ ನಿಯಮಾವಳಿಗಳ ವಿವರಗಳನ್ನು ನಿಬಂಧನೆ ಮತ್ತು ಷರತ್ತುಗಳನ್ನು ಈ ಕಛೇರಿಯಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,
ರಾಜ್ಯವಲಯ, ರಾಮನಗರ ಜಿಲ್ಲೆ,
ರಾಮನಗರ-571511ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೮೫
ಅನುಬಂಧ
ರಾಮನಗರ ಜಿಲ್ಲೆ, ಕನಕಪುರ ಮತ್ತು ಮಾಗಡಿ ತಾಲ್ಲೂಕಿನ ತೋಟಗಾರಿಕಾ ಕ್ಷೇತ್ರಗಳ ಮೊದಲನೇ ಮತ್ತು ಪೂರ್ಣ ಅವದಿಯ ಫಸಲುಗಳ ವಿಲೇವಾರಿಗೆ
ಟೆಂಡರ್ ಪ್ರಕಟಣೆಯ ವಿವರಗಳು :
(cid:1) ಟೆಂಡರ್ ಸಲ್ಲಿಸಲು ಕೊನೆ ದಿನಾಂಕ ಮತ್ತು ವೇಳೆ:17-2-2011, ಮಧ್ಹ್ಯಾಹ್ನ.1.30ಗಂಟೆಗೆ
(cid:1) ಟೆಂಡರ್ ನಡೆಸುವ ದಿನಾಂಕ :17-2-2011
| ಕ್ರ. ಸ ಂ. | ತ ೂೕಟಗಾರಿಕೆ ಕ್ಷೇತ್ರ: ೆ ಸ ಸ್ಯಾಗಾರದ ಹೆಸರು | ಪ ಸಲಿನ ಹೆಸರು | ಗಿಡಗಳ ಸಂಖ್ಯೆ | ಪ ಸಲನ್ನು ರೂಡಿಸಿ ಕೊಳ್ಳುವ ಕೊನೆ ದಿನಾಂಕ | ಠ ೕವಣಿ ಮೊತ್ತ ೆ (ರೂ.ಗಳು) | ಟ ೆಂಡರ್ ನಡೆಸುವ ವ ೕಳೆ ೆ |
| 1 | ಬಗಿನಗೆರೆ ತೋಟಗಾರಿಕೆ ಕ್ಷೇತ್ರ, ಮಾಗಡಿ ತಾಲ್ಲೂಕು. | ಸಪೋಟ | 627 | 30`06`2011 | 1000.00 | ಮಧ್ಯಾಹ್ನ 2.30ಗಂಟೆಗೆ |
| ಗೋಡಂಬಿ | 145 | 31`12`2011 | 500.00 | ಮಧ್ಯಾಹ್ನ 2.45ಗಂಟೆಗೆ | ||
| ತೆಂಗು | 100 | 31`12`2011 | 500.00 | ಮಧ್ಯಾಹ್ನ 3.00ಗಂಟೆಗೆ | ||
| ಹಾರೋಹಳ್ಳಿ ತೋಟಗಾರಿಕೆ ಕ್ಷೇತ್ರ, ಮಾಗಡಿ ತಾಲ್ಲೂಕು. | ಸಪೋಟ | 140 | 30`06`2011 | 1000.00 | ಮಧ್ಯಾಹ್ನ 3.15ಗಂಟೆಗೆ | |
| ತೆಂಗು | 88 | 31`12`2011 | 1000.00 | ಮಧ್ಯಾಹ್ನ 3.30ಗಂಟೆಗೆ | ||
| ಗೋಡಂಬಿ | 60 | 31`12`2011 | 500.00 | ಮಧ್ಯಾಹ್ನ 3.45ಗಂಟೆಗೆ | ||
| 3 | ಕನಕಪುರ, ತೋಟಗಾರಿಕೆ ಕ್ಷೇತ್ರ, ಕನಕಪುರ ತಾಲ್ಲೂಕು | ಸಪೋಟ | 130 | 30`06`2011 | 500.00 | ಮಧ್ಯಾಹ್ನ 4.30ಗಂಟೆಗೆ |
| ತೆಂಗು | 90 | 31`12`2011 | 500.00 | ಮಧ್ಯಾಹ್ನ 4.45ಗಂಟೆಗೆ | ||
| 5 | ಪಾದ್ರಿಕೆರೆ ತೋಟಗಾರಿಕೆ ಕ್ಷೇತ್ರ, ಕನಕಪುರ ತಾಲ್ಲೂಕು | ತೆಂಗು | 90 | 31`12`2011 | 500.00 | ಮಧ್ಯಾಹ್ನ 5.00ಗಂಟೆಗೆ |
ವಿಶೇಷ ಸೂಚನೆ: ಟೆಂಡರ್ ನಡೆಯುವ ದಿನಾಂಕ ಮತ್ತು ಸ್ಥಳ
ಟೆಂಡರ್ ನಡೆಸುವ ದಿನಾಂಕ : 17-2-2011
ತೋಟಗಾರಿಕೆ ಉಪ ನಿರ್ದೇಶಕರವರ ಕಛೇರಿ
(ಜಿ.ಪಂ.), ಪಿಡಬ್ಲೂಡಿ ಕ್ವಾರ್ಟಸ್ ವೃತ್ತ, ರಾಮನಗರ ಜಿಲ್ಲೆ, ರಾಮನಗರ-571511.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಿ.ಆರ್.38
ರಾಜ್ಯವಲಯ, ರಾಮನಗರ ಜಿಲ್ಲೆ,
ರಾಮನಗರ-571511
ತೋಟಗಾರಿಕಾ ಇಲಾಖೆ
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ರಾಜ್ಯ ವಲಯ, ರಾಮನಗರ ಜಿಲ್ಲೆ
ಟೆಂಡರ್ ಪ್ರಕಟಣೆ
ಸಂ:ಹಿಸತೋನಿ/ರಾವ/ರಾ/ಸತೋಅ/16/2010-11, ದಿನಾಂಕ:18-01-2011
ರಾಮನಗರ ಜಿಲ್ಲೆ , ಚನ್ನಪಟ್ಟಣ ಮತ್ತು ರಾಮನಗರ ತಾಲ್ಲೂಕಿನಲ್ಲಿರುವ ತೋಟಗಾರಿಕಾ ಕ್ಷೇತ್ರಗಳ ಮೊದಲನೇ ಮತ್ತು ಪೂರ್ಣ ಅವದಿಯ ಫಸಲುಗಳ
ವಿಲೇವಾರಿಗೆ ಟೆಂಡರ್ ಪ್ರಕಟಣೆ.
ತೋಟಗಾರಿಕಾ ಇಲಾಖೆ, ರಾಮನಗರ ಜಿಲ್ಲೆ ರವರ ವ್ಯಾಪ್ತಿಯಲ್ಲಿರುವ ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ, ವಂದಾರಗುಪ್ಪೆ ತೋಟಗಾರಿಕಾ ಕ್ಷೇತ್ರಗಳು ಮತ್ತು ಚನ್ನಪಟ್ಟಣ ಕಛೇರಿ ಸಸ್ಯಾಗಾರ ಹಾಗೂ ರಾಮನಗರ ತಾಲ್ಲೂಕಿನ ಬೈರಮಂಗಲ ತೋಟಗಾರಿಕಾ ಕ್ಷೇತ್ರಗಳಲ್ಲಿ 2011ನೇ ಸಾಲಿನ ಮೊದಲನೇ ಅವದಿಯ(ದಿನಾಂಕ:01-01-2011 ರಿಂದ 30-06-2011ರವರೆಗೆ) ಮತ್ತು ಪೂರ್ಣ ಅವದಿಯ(ದಿನಾಂಕ:01-01-2011 ರಿಂದ 31-12-2011ರವರೆಗೆ)ಫಸಲುಗಳ ವಿಲೇವಾರಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರ ಟೆಂಡರ್ ಪ್ರಕಟಣೆಯನ್ನು ಹೊರಡಿಸಲಾಗಿದೆ. ಟೆಂಡರ್ ಪ್ರಕ್ರಿಯೆಯನ್ನು ದಿನಾಂಕ:18-02-2011ನೇ ಶುಕ್ರವಾರದಂದು, ಈ ಪ್ರಕಟಣೆಯೊಡನೆ ಲಗ್ಗತ್ತಿಸಿರುವ ಅನುಬಂಧದಲ್ಲಿ ತಿಳಿಸಿರುವ ನಿಗದಿತ ವೇಳೆಯಲ್ಲಿ ತೋಟಗಾರಿಕೆ ಉಪ ನಿರ್ದೇಶಕರು,ರಾಮನಗರ ಜಿಲ್ಲೆರವರ ಕಛೇರಿಯಲ್ಲಿ ನಡೆಸಲಾಗುವುದು. ಆಸಕ್ತಿಯುಳ್ಳ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸದರಿ ಪ್ರಕ್ರಿಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೮೬ಟೆಂಡರ್ ಫಾರಂಗಳನ್ನು ಪ್ರತೀ ಫಸಲಿಗೆ ರೂ.25-00 ಪಾವತಿ ಮಾಡಿ ಈ ಕಛೇರಿ ಅಥವಾ ಸದರಿ ಕ್ಷೇತ್ರಗಳಲ್ಲಿ ಪಡೆಯಬಹುದು.
ಟೆಂಡರ್ದಾರರು ಫಸಲಿಗೆ ನಿಗದಿಪಡಿಸಿದ ಠೇವಣಿ ಮೊತ್ತ ಮತ್ತು ಫಸಲಿಗೆ ತಾವು ನಮೂದಿಸುವ ಟೆಂಡರ್ ಮೊತ್ತದ ಶೇಕಡ 50 ಭಾಗದ ಮೊತ್ತವನ್ನು
ಪ್ರತ್ಯೇಕವಾಗಿ ಅಡ್ಡಗೆರೆ ಎಳೆದ ಡಿಮಾಂಡ್ ಡ್ರಾಪ್ಟ್ ರೂಪದಲ್ಲಿ KSHDA (Karnataka State Horticulture Development Agency), Bangalore
ರವರ ಹೆಸರಿನಲ್ಲಿ ಪಡೆದು ಟೆಂಡರ್ ಜೊತೆ ಕಡ್ಡಾಯವಾಗಿ ಲಗತ್ತಿಸಬೇಕು. ಟೆಂಡರ್ ಫಾರಂನಲ್ಲಿ ಟೆಂಡರ್ದಾರರು ತಾವು ದಾಖಲಿಸುವ ಮೊತ್ತವನ್ನು ಕಡ್ಡಾಯವಾಗಿ ನಮೂದಿಸಿ ತಮ್ಮ ಹೆಸರು ಮತ್ತು ವಿಳಾಸವನ್ನು ಭರ್ತಿ ಮಾಡಿ ಸಹಿ ಮಾಡಿರಬೇಕು. ಟೆಂಡರ್ದಾರರು ಭರ್ತಿಮಾಡಿದ ಮೊಹರಾದ ಟೆಂಡರ್ ಫಾರಂಗಳನ್ನು ನಿಗದಿಪಡಿಸಿದ ದಿನಾಂಕ ಮತ್ತು ವೇಳೆಗೆ ಅಥವಾ ಅದಕ್ಕೂ ಮೊದಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯವಲಯ), ರಾಮನಗರರವರ ಕಛೇರಿಯಲ್ಲೇ ಸಲ್ಲಿಸಬೇಕು. ಪ್ರತೀ ಫಸಲಿಗೂ ಪ್ರತ್ಯೇಕ ಟೆಂಡರನ್ನು ಸಲ್ಲಿಸಬೇಕು.
ಮೇಲಿನ ತೋಟಗಾರಿಕೆ ಕ್ಷೇತ್ರಗಳ ಫಸಲನ್ನು ಟೆಂಡರ್ ಅನುಮೋದನೆಯಾದ ದಿನಾಂಕದಿಂದ 10ದಿನಗಳೊಳಗಾಗಿ ಪೂರ್ಣ ಮೊಬಲಗನ್ನು ಪಾವತಿ ಮಾಡಿ ಫಸಲನ್ನು ರೂಡಿಸಿಕೊಳ್ಳಬೇಕು. ಟೆಂಡರ್ ಅಂಗೀಕರಿಸುವ ಅಥವಾ ತಿರಸ್ಕರಿಸುವ ಅದಿಕಾರವನ್ನು ತೋಟಗಾರಿಕೆ ನಿರ್ದೇಶಕರು ಪಡೆದಿರುತ್ತಾರೆ. ಇಲಾಖಾ ಅದಿಕಾರಿಗಳ ತೀರ್ಮಾನವೇ ಅಂತಿಮವಾಗಿರುತ್ತದೆ. ಹೆಚ್ಚಿನ ಪರಿಷ್ಕೃತ ನಿಯಮಾವಳಿಗಳ ವಿವರಗಳನ್ನು ನಿಬಂಧನೆ ಮತ್ತು ಷರತ್ತುಗಳನ್ನು ಈ ಕಛೇರಿಯಲ್ಲಿ ಅಥವಾ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಕೆಲಸದ ವೇಳೆಯಲ್ಲಿ ಪಡೆಯಬಹುದು.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,
ರಾಜ್ಯವಲಯ, ರಾಮನಗರ ಜಿಲ್ಲೆ,
ರಾಮನಗರ-571511
ಅನುಬಂಧ
ರಾಮನಗರ ಜಿಲ್ಲೆ, ರಾಮನಗರ ಮತ್ತು ಚನ್ನಪಟ್ಟಣ ತಾಲ್ಲೂಕಿನ ತೋಟಗಾರಿಕಾ ಕ್ಷೇತ್ರಗಳ ಮೊದಲನೇ ಮತ್ತು ಪೂರ್ಣ ಅವದಿಯ ಫಸಲುಗಳ ವಿಲೇವಾರಿಗೆ
ಟೆಂಡರ್ ಪ್ರಕಟಣೆಯ ವಿವರಗಳು:
(cid:1) ಟೆಂಡರ್ ಸಲ್ಲಿಸಲು ಕೊನೆ ದಿನಾಂಕ ಮತ್ತು ವೇಳೆ:18-2-2011, ಮಧ್ಹ್ಯಾಹ್ನ.1.30ಗಂಟೆಗೆ
(cid:1) ಟೆಂಡರ್ ನಡೆಸುವ ದಿನಾಂಕ :18-2-2011
| ಕ್ರ. ಸ ಂ. | ತ ೂೕಟಗಾರಿಕೆ ಕ್ಷೇತ್ರ: ೆ ಸ ಸ್ಯಾಗಾರದ ಹೆಸರು | ಪ ಸಲಿನ ಹೆಸರು | ಗಿಡಗಳ ಸಂಖ್ಯೆ | ಪ ಸಲನ್ನು ರೂಡಿಸಿ ಕೊಳ್ಳುವ ಕೊನೆ ದಿನಾಂಕ | ಠ ೕವಣಿ ಮೊತ್ತ ೆ (ರೂ.ಗಳು) | ಟ ೆಂಡರ್ ನಡೆಸುವ ವ ೕಳೆ ೆ |
| 1 | ಬ ೖರಾಪಟ್ಟಣ ೆ ತೋಟಗಾರಿಕೆ ಕ್ಷೇತ್ರ, ಚ ನ್ನಪಟ್ಟಣ ತಾಲ್ಲೂಕು. | ಸಪೋಟ | 1126 | 30`06`2011 | 1000.00 | ಮಧ್ಯಾಹ್ನ 2.30ಗಂಟೆಗೆ |
| ತೆಂಗು | 63 | 31`12`2011 | 1000.00 | ಮಧ್ಯಾಹ್ನ 2.45ಗಂಟೆಗೆ | ||
| ಹಲಸು | 7 | 31`12`2011 | 500.00 | ಮಧ್ಯಾಹ್ನ 3.00ಗಂಟೆಗೆ | ||
| 2 | ವಂದಾರಗುಪ್ಪೆ ತೋಟಗಾರಿಕೆ ಕ್ಷೇತ್ರ, ಚ ನ್ನಪಟ್ಟಣ ತಾಲ್ಲೂಕು. | ಸಪೋಟ | 133 | 30`06`2011 | 1000.00 | ಮಧ್ಯಾಹ್ನ 3.15ಗಂಟೆಗೆ |
| 3 | ಚ ನ್ನಪಟ್ಟಣ ಕಚೇರಿ ಸಸ್ಯಾಗಾರ ಚ ನ್ನಪಟ್ಟಣ ತಾಲ್ಲೂಕು. | ಸಪೋಟ | 25 | 30`06`2011 | 500.00 | ಮಧ್ಯಾಹ್ನ 3.30ಗಂಟೆಗೆ |
| ತೆಂಗು | 32 | 31`12`2011 | 500.00 | ಮಧ್ಯಾಹ್ನ 3.45ಗಂಟೆಗೆ | ||
| 4 | ಬ ೖರಮಂಗಲ ೆ ತೋಟಗಾರಿಕೆ ಕ್ಷೇತ್ರ, ರಾಮನಗರ ತಾಲ್ಲೂಕು | ಸಪೋಟ | 149 | 30`06`2011 | 1000.00 | ಮಧ್ಯಾಹ್ನ 4.00ಗಂಟೆಗೆ |
| ತೆಂಗು | 151 | 31`12`2011 | 500.00 | ಮಧ್ಯಾಹ್ನ 4.30ಗಂಟೆಗೆ |
ವಿಶೇಷ ಸೂಚನೆ: ಟೆಂಡರ್ ನಡೆಯುವ ದಿನಾಂಕ ಮತ್ತು ಸ್ಥಳ
ಟೆಂಡರ್ ನಡೆಸುವ ದಿನಾಂಕ : 18-02-2011
ತೋಟಗಾರಿಕೆ ಉಪ ನಿರ್ದೇಶಕರವರ ಕಛೇರಿ
(ಜಿ.ಪಂ.), ಪಿಡಬ್ಲೂಡಿ ಕ್ವಾರ್ಟಸ್ ವೃತ್ತ, ರಾಮನಗರ ಜಿಲ್ಲೆ, ರಾಮನಗರ-571511.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು,
ರಾಜ್ಯವಲಯ, ರಾಮನಗರ ಜಿಲ್ಲೆ, ಪಿ.ಆರ್.39
ರಾಮನಗರ-571511ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೮೭ HIGH COURT OF KARNATAKA, BANGALORE
BRIEF TENDER NOTIFICATION
No.HCA-II/10/2009, Bangalore, Dated: 22nd January, 2011
It is hereby notified for the information of general public that sealed tenders will be received by the undersigned for the purchase of 40 Nos. of Paper Shredders. The Persons who are interested may therefore submit their sealed tenders "ON OR BEFORE 7TH FEBRUARY, 2011 AT 4.00 P.M." furnishing their lowest rate for the supply of said Paper Shredders for consideration.
The tenders will be opened on 8.02.2011 at 3.00 P.M.
An EMD of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore. Rs.50/- has to be paid towards Tender Document in HCA-I Branch of this Office.
Further details with regard to terms and conditions will be displayed in the Notice Board of HCA-II Branch of this Office.
B.A. PATIL
REGISTRAR (ADMN.)
ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು
ಸಂಕ್ಷಿಪ್ತ ಟೆಂಡರು ಅಧಿಸೂಚನೆ
ಸಂಖ್ಯೆ: ಎಚ್ಸಿಎ II /10/2009, ಬೆಂಗಳೂರು, ದಿನಾಂಕ:22ನೇ ಜನವರಿ, 2011
40 ಹೊಸ ಪೇಪರ್ ಶ್ರೆಡ್ಡರ್ಸ್ಗಳನ್ನು ಖರೀದಿಸಲು ಕೆಳಗೆ ಸಹಿ ಮಾಡಿರುವವರಿಂದ ಮೊಹರಾದ ಟೆಂಡರುಗಳನ್ನು ಸ್ವೀಕರಿಸಲಾಗುವುದೆಂದು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಅಧಿಸೂಚಿಸಲಾಗಿದೆ. ಆದ್ದರಿಂದ ಇದರಲ್ಲಿ ಆಸಕ್ತರಾದ ವ್ಯಕ್ತಿಗಳು ಸದರಿ ಪೇಪರ್ ಶ್ರೆಡ್ಡರ್ಸ್ಗಳನ್ನು ಸರಬರಾಜು ಮಾಡಲು ತಮ್ಮ ಕನಿಷ್ಟ ದರವನ್ನು ನಮೂದಿಸಿ ``ದಿನಾಂಕ: 7ನೇ ಫೆಬ್ರವರಿ 2011ರಂದು ಅಥವಾ ಒಳಗಾಗಿ ಸಂಜೆ 4.00 ಗಂಟೆಗೆ'' ತಮ್ಮ ಮೊಹರಾದ ಟೆಂಡರುಗಳನ್ನು ಸಲ್ಲಿಸಬಹುದು.
ಟೆಂಡರುಗಳನ್ನು ದಿನಾಂಕ:08.02.2011 ರಂದು ಅಪರಾಹ್ನ 3.00 ಗಂಟೆಗೆ ತೆರೆಯುವರು.
ಟೆಂಡರಿನ ಒಟ್ಟು ಮೌಲ್ಯದ ಶೇ.1ರಷ್ಟು ಮುಂಗಡ ಹಣ ಠೇವಣಿಯನ್ನು ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಹೆಸರಿನಲ್ಲಿ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ಟೆಂಡರಿನ ಜೊತೆ ಸಲ್ಲಿಸತಕ್ಕದ್ದು.
ವಿವರವಾದ ಟೆಂಡರು ಅಧಿಸೂಚನೆಯನ್ನು ಎಚ್ಸಿಎI ಶಾಖೆಯಲ್ಲಿ 50/- ರೂ.ಗಳನ್ನು ಪಾವತಿಸಿ ಪಡೆಯಬಹುದು.
ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯ ಎಚ್ಸಿಎ II ಶಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಬಿ.ಎ. ಪಾಟೀಲ್,
ರಿಜಿಸ್ಟ್ರಾರ್ (ಆಡಳಿತ).
HIGH COURT OF KARNATAKA, BANGALORE
TENDER NOTIFICATION
No.HCA-II/10/2009, Bangalore, Dated:22nd January, 2011
It is hereby notified for the information of general public that sealed tenders will be received by the undersigned for the purchase of 40 Nos. of Paper Shredders. The persons who are interested may therefore submit their sealed tenders "ON OR BEFORE 7TH FEBRUARY, 2011 AT 4.00 P.M." furnishing their lowest rate for the supply of said Paper Shredders for consideration.
The purchase of aforesaid Paper Shredders is subject to the following conditions:
1. The tenderers have to quote the price list for supply of Paper Shredders of the different capacities available with all the features.
2. PRICES:
Prices quoted shall be firm and inclusive of all incidental charges. Tax chargeable, if any, shall be shown separately. The taxes shall as against Form-D to be furnished by this Office.
3. WORK EXECUTION PERIOD:
The contract has to be executed with in two weeks from the date of placing of the order.
4.WARRANTY:
Tenderer shall provide 2 years on site comprehensive warranty. For discharging of its obligation under warranty, the tenderer has to give performance guarantee in the form of bank guarantee for 10% of price bids amount, to be in force till expiry of warranty period.
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೮೮ 5. AGREEMENT:An agreement has to be executed in regard to warranty as stated at para No.4 above.
6. EARNEST MONEY DEPOSIT:
An E.M.D. of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore. The tender without E.M.D would be rejected out right. Rs.50/- has to be paid towards Tender Document in HCA-I Branch of this Office.
7. ATTENDING NEGOTIATION ETC.,:
Cost of preparation of offers; attending the tender opening; and appearing for negotiation / clarification shall be borne by the tenderer.
8. INSTRUCTIONS REGARDING PREPARATION OF TENDER
Printed terms and conditions for the tender will not be considered as forming part of their tender. In case, terms and conditions applicable to this Invitation to tender are not acceptable to any tenderer, he should clearly specify the deviation in his / its tender. The purchaser reserves the right to accept or reject them. The purchaser shall not be bound to give reasons for his refusal to consider the tender with such deviations. The tender is liable to be ignored if complete information as called for in the invitation to tender is not given therein.
9. SIGNING OF TENDER:
The tenderer shall indicate in his / its status (company / firm / proprietary concern).
Persons signing the tender or other document in connection with the contract may specify whether he signs as:
A sole Proprietor or constituted attorney, in the case of sole proprietary concern.
A partner of the firm in the case of partnership, in which case the partner must have authority to mak offers and settles claims and disputes concerning the business of the partnership either by virtue of the partnership Deed or a power of attorney.
Constituted Attorney in the case of a company.
(NOTE: The authority of the person signing the tender if called for, shall be produced)
10. DELIVERY OF TENDER:
The tender should be sealed and addressed to THE REGISTRAR GENERAL, HIGH COURT OF KARNATAKA, BANGALORE-560001, superscribed on the right hand side "TENDER FOR SUPPLY OF PAPER SHREDDERS". The cover should also indicate clearly the name and address of the tenderer. The tender should be sent by registered post A.D. or personally through messenger. If the tender is sent through messenger, the same has to be handed over to the above named Officer or to the person authorised by him to receive the tender on his behalf at this office and acknowledgment be obtained. It is the responsibility of the tenderer to see that his tender offer is delivered at the above address by the specified date and time All further communication to be addressed to the Officer named above and by title only.
11. LATEST HOUR FOR RECEIPT OF TENDER:
The tender shall reach THE REGISTRAR GENERAL, HIGH COURT OF KARNATAKA, BANGALORE – 560001, not later than 4.00 P.M. on 7TH FEBRUARY, 2011.
12. OPENING OF TENDERS:
The tenders will be opened on 08.02.2011 at 3.00 P.M.
13. RIGHT OF ACCEPTANCE:
The High Court does not bind itself to accept the lowest tender or any tender and reserves to itself the right of accepting the whole or any part of the tender or portion of the quantity offered and the tenderer shall supply the same at the rate quoted. The entire tender process may be cancelled without assigning any reasons.
14. RESULTS OF TENDER:
Acceptance of tender by the High Court will be communicated by letter or any other decided mode.
15. The EMD will be refunded to those persons whose tenders are not accepted.
16. The purchase shall be on credit basis only.
17. If the tender is accepted by this Office, supply shall be made by the firm to the High Court Premises.
B.A. PATIL
PR-36
REGISTRAR (ADMN.)ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೮೯ HIGH COURT OF KARNATAKA, BANGALORE
BRIEF TENDER NOTIFICATION
No.HCA-II/14/2002, Dated: 22nd January 2011
It is hereby notified for the information of general public that sealed tenders will be received by the undersigned for the purchase of 149 Nos. of Steel Shelf Almirahs, 25 Nos. of Steel Hanger Almirahs, 51 Nos. of Steel Officers tables, 160 Nos. of Computer Chairs, 64 Nos. of Computer Tables, 25 Nos. of Executive Chairs, 05 Nos. of Industrial Lockers, 75 Nos. of Ordinary Steel Tables. The Persons who are interested may therefore submit their sealed tenders "ON OR BEFORE 7TH FEBRUARY, 2011 AT 4.00 P.M." furnishing their lowest rate for the supply of said Furniture / Other items for consideration.
The tenders will be opened on 8.02.2011 at 3.00 P.M.
An EMD of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore. Rs.50/- has to be paid towards Tender Document in HCA-I Branch of this Office.
Further details with regard to terms and conditions will be displayed in the Notice Board of HCA-II Branch of this Office.
B.A. PATIL
REGISTRAR (ADMN.)
ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು
ಸಂಕ್ಷಿಪ್ತ ಟೆಂಡರು ಅಧಿಸೂಚನೆ
ಸಂಖ್ಯೆ: ಎಚ್ಸಿಎ II /14/2002, ಬೆಂಗಳೂರು, ದಿನಾಂಕ:22ನೇ ಜನವರಿ, 2011
ಹೊಸ 149 ಸ್ಟ್ರೀಟ್ ಶೆಲ್ಫ್ ಅಲ್ಮೇರಾಗಳು, 25 ಸ್ಟೀಲ್ ಹ್ಯಾಂಗರ್ ಅಲ್ಮೇರಾಗಳು, 51 ಸ್ಟೀಲ್ ಆಫೀಸರ್ಸ್ ಟೇಬಲ್ಗಳು, 160 ಕಂಪ್ಯೂಟರ್ ಕುರ್ಚಿಗಳು, 64 ಕಂಪ್ಯೂಟರ್ ಟೇಬಲ್ಗಳು, 25 ಎಕ್ಸಿಕ್ಯೂಟಿವ್ ಕುರ್ಚಿಗಳು, 5 ಇಂಡಸ್ಟ್ರಿಯಲ್ ಲಾಕರ್ಗಳು ಹಾಗೂ 75 ಸಾಧಾರಣ ಸ್ಟೀಲ್ ಟೇಬಲ್ಗಳನ್ನು ಖರೀದಿಸಲು ಕೆಳಗೆ ಸಹಿ ಮಾಡಿರುವವರಿಂದ ಮೊಹರಾದ ಟೆಂಡರುಗಳನ್ನು ಸ್ವೀಕರಿಸಲಾಗುವುದೆಂದು ಸಾರ್ವಜನಿಕರ ಮಾಹಿತಿಗಾಗಿ ಈ ಮೂಲಕ ಅಧಿಸೂಚಿಸಲಾಗಿದೆ. ಆದ್ದರಿಂದ ಇದರಲ್ಲಿ ಆಸಕ್ತರಾದ ವ್ಯಕ್ತಿಗಳು ಸದರಿ ಪೀಠೋಪಕರಣಗಳು ಹಾಗೂ ಇತರೆ ವಸ್ತುಗಳನ್ನು ಸರಬರಾಜು ಮಾಡಲು ತಮ್ಮ ಕನಿಷ್ಟ ದರವನ್ನು ನಮೂದಿಸಿ ``ದಿನಾಂಕ:7ನೇ ಫೆಬ್ರವರಿ 2011ರಂದು ಅಥವಾ ಒಳಗಾಗಿ ಸಂಜೆ 4.00 ಗಂಟೆಗೆ'' ತಮ್ಮ ಮೊಹರಾದ ಟೆಂಡರುಗಳನ್ನು ಸಲ್ಲಿಸಬಹುದು.
ಟೆಂಡರುಗಳನ್ನು ದಿನಾಂಕ:08.02.2011 ರಂದು ಅಪರಾಹ್ನ 3.00 ಗಂಟೆಗೆ ತೆರೆಯುವರು.
ಟೆಂಡರಿನ ಒಟ್ಟು ಮೌಲ್ಯದ ಶೇ.1ರಷ್ಟು ಮುಂಗಡ ಹಣ ಠೇವಣಿಯನ್ನು ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು ಇವರ ಹೆಸರಿನಲ್ಲಿ ಡಿಮಾಂಡ್ ಡ್ರಾಫ್ಟ್ ರೂಪದಲ್ಲಿ ಟೆಂಡರಿನ ಜೊತೆ ಸಲ್ಲಿಸತಕ್ಕದ್ದು.
ವಿವರವಾದ ಟೆಂಡರು ಅಧಿಸೂಚನೆಯನ್ನು ಎಚ್ಸಿಎI ಶಾಖೆಯಲ್ಲಿ 50/- ರೂ.ಗಳನ್ನು ಪಾವತಿಸಿ ಪಡೆಯಬಹುದು.
ಷರತ್ತುಗಳು ಹಾಗೂ ಹೆಚ್ಚಿನ ವಿವರಗಳನ್ನು ಸದರಿ ಕಛೇರಿಯ ಎಚ್ಸಿಎ II ಶಾಖೆಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.
ಬಿ.ಎ. ಪಾಟೀಲ್,
ರಿಜಿಸ್ಟ್ರಾರ್ (ಆಡಳಿತ).
HIGH COURT OF KARNATAKA, BANGALORE
TENDER NOTIFICATION
No.HCA-II/14/2002, Dated:22nd January, 2011
It is hereby notified for the information of general public that sealed tenders will be received by the undersigned for the purchase of 149 Nos. of Steel Shelf Almirahs, 25 Nos. of Steel Hanger Almirahs, 51 Nos. of Steel Officer's tables, 160 Nos. of Computer chairs, 64 Nos. of Computer tables, 25 Nos. of Executive Chairs & 5 Nos. of Industrial lockers & 75 Nos. of Ordinary Steel Tables. The persons who are interested may therefore submit their sealed tenders "ON OR BEFORE 7TH FEBRUARY, 2011 AT 4.00 P.M." furnishing their lowest rate for the supply of said Furniture / Others items with the specification stated hereunder for consideration.
I. SPECIFICATION:
a. STEEL SHELF ALMIRAH (DRESSING ALMIRAHS) (6.5'):
Size 6 1/2 'HX36" W X 22" D (including leg of 15.24 cm) fitted with two fixed shelves. Using the guage of CRCA sheet of 18G thickness for doors and 20G thickness for body all around and shelves to be used. The almirahs should be cleaned before paintingಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೯೦ to ensure surface free from scale and rust. An Anticorrosive treatment should be given prior to painting with red oxide primer coat and two coats of light Grey Enamel paint.
b. STEEL HANGER ALMIRAHS (6..5')
Size 198 cm H X 915cm W X 48 cm D (including leg of 15.2 cm) 72" X 36" X 19" fixed with four fixed shelves making five compartments with three way locking device and duplicate keys, all joints outside and inside should be spot or are welded and neatly finished by grinding. The outside corners should be rounded off to give good appearance. The edges of doors and shelves should be properly bent to 'U" shape of outer edge of 'U' bent of the door lengthwise should be double folded and neatly finished.
The guage of CRCA sheet of 18G thickness for doors and 20G thickness for body all around. The shelves front side should be bent to 'U' shape neatly and finished to avoid any possible cuts whole handling. Longitudinal rib of 15.25cm wide including bent to required shape should be provided and fixed to each door at its centre. The breadth of the shelf in the almirah should be the entire width leaving about 12mm gap from the shutter when it is closed.
c. STEEL OFFICERS TABLE
Of Overall size 1.37m L X 0.76m W X0.76m H with three drawers with automatic locking device and a cupboard with a shelf on the left side with square legs of section 25mm X 25mm 16G. The top shall be of 20mm thick laminated black board with 25mm width PVC beading around. The table shall be derusted, primer coated and painted with synthetic enamel paint as per indentors choice. All components shall be made out of MS sheet of 20G.
d. Computer Chairs:
Revolving computer cushion chair with arm (Round, 'V' shape or triangular shape arms) with high quality wheels, revolving base with 5 frongs fitted with ball casters . The colour and shade of Cushion cloth as per indentors choice. Seat: 16" X 18" Back 12" X 14".
e. Computer Table
With three drawers with sliding key Board size:48" X 24" X 30" (4'X2'X2 ½') fitted with wooden board and steel base (Legs) f. Executive Chairs:
Executive revolving chair with tilting and revolving arrangement of standard size 12.7cm thick foam for the seat and 10.2cm thick foam for the back covered with feather touch Bohr Rexin. The chair shall be with full high back with head rest and to be fitted on the M.S. (tubular frame) revolving base with 5 frongs fitted with ball casters . The colour and shade of cushion cloth as per indentors choice.
g. Industrial Type lockers:
Size 1.98m H X 0.91m W X 0.43m D with 12 independent lockers having external locking arrangement. Each door shall be independently operated. Lockers shall be derusted, primer coated and painted with synthetic enamel paint as per indentors choice.
All components shall be made out of 20 GMS Sheet.
h. Ordinary Steel Tables
Of Overall size 1.22m L X 0.61m W X 0.76m H with one box containing one drawer at the bottom on the right hand side. The drawer and the locker shall have necessary handles and locks. The top shall be of 20mm thick black board with PVC beading around. It shall be similar to Godrej T-8/E. The section of the table used for frame shall be 25mm dia 16G. The table shall be derusted, primer coated and painted with synthetic enamel paint as per indentors choice. All components shall be made out of MS sheet of 20G.
The Purchase of aforesaid Furniture / other items is subject to the following conditions:
1. PRICES:
Tenderers have to quote the price list for supply of aforesaid Furniture / Other Items as per the specifications stated above.
Prices quoted shall be firm and inclusive of all incidental charges. Tax chargeable, if any, shall be shown separately. The taxes shall as against Form-D to be furnished by this Office.
2. WORK EXECUTION PERIOD:
The contract has to be executed with in two weeks from the date of placing of the order.
3. WARRANTY:
Tenderer shall provide 2 years on site comprehensive warranty. For discharging of its obligation under warranty, the tenderer has to give performance guarantee in the form of bank guarantee for 10% of price bids amount, to be in force till expiry of warranty period.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೯೧ 4. AGREEMENT:An agreement has to be executed in regard to warranty as stated at para No.4 above.
5. EARNEST MONEY DEPOSIT:
An E.M.D. of 1% of the total value of the tender shall accompany the tender in the form of Demand Draft in favour of the Registrar General, High Court of Karnataka, Bangalore. The tender without E.M.D would be rejected out right. Rs.50/- has to be paid towards Tender Document in HCA-I Branch of this Office.
6. ATTENDING NEGOTIATION ETC.,:
Cost of preparation of offers; attending the tender opening; and appearing for negotiation / clarification shall be borne by the tenderer.
7. INSTRUCTIONS REGARDING PREPARATION OF TENDER
Printed terms and conditions for the tender will not be considered as forming part of their tender. In case, terms and conditions applicable to this Invitation to tender are not acceptable to any tenderer, he should clearly specify the deviation in his / its tender. The purchaser reserves the right to accept or reject them. The purchaser shall not be bound to give reasons for his refusal to consider the tender with such deviations. The tender is liable to be ignored if complete information as called for in the invitation to tender is not given therein.
8. SIGNING OF TENDER:
The tenderer shall indicate in his / its status (company / firm / proprietary concern).
Persons signing the tender or other document in connection with the contract may specify whether he signs as:
A sole Proprietor or constituted attorney, in the case of sole proprietary concern.
A partner of the firm in the case of partnership, in which case the partner must have authority to mak offers and settles claims and disputes concerning the business of the partnership either by virtue of the partnership Deed or a power of attorney.
Constituted Attorney in the case of a company.
(NOTE: The authority of the person signing the tender if called for, shall be produced)
9. DELIVERY OF TENDER:
The tender should be sealed and addressed to THE REGISTRAR GENERAL, HIGH COURT OF KARNATAKA, BANGALORE-560001, superscribed on the right hand side "TENDER FOR SUPPLY OF FURNITURE & OTHER ITEMS".
The cover should also indicate clearly the name and address of the tenderer. The tender should be sent by registered post A.D. or personally through messenger. If the tender is sent through messenger, the same has to be handed over to the above named Officer or to the person authorised by him to receive the tender on his behalf at this office and acknowledgment be obtained. It is the responsibility of the tenderer to see that his tender offer is delivered at the above address by the specified date and time
All further communication to be addressed to the Officer named above and by title only.
10. LATEST HOUR FOR RECEIPT OF TENDER:
The tender shall reach THE REGISTRAR GENERAL, HIGH COURT OF KARNATAKA, BANGALORE – 560001, not later than 4.00 P.M. on 7TH FEBRUARY, 2011.
11. OPENING OF TENDERS:
The tenders will be opened on 8.02.2011 at 3.00 P.M.
12. RIGHT OF ACCEPTANCE:
The High Court does not bind itself to accept the lowest tender or any tender and reserves to itself the right of accepting the whole or any part of the tender or portion of the quantity offered and the tenderer shall supply the same at the rate quoted. The entire tender process may be cancelled without assigning any reasons.
13. RESULTS OF TENDER:
Acceptance of tender by the High Court will be communicated by letter or any other decided mode.
14. The EMD will be refunded to those persons whose tenders are not accepted.
15. The purchase shall be on credit basis only.
16. If the tender is accepted by this Office, supply shall be made by the firm to the High Court Premises.
B.A. PATIL
PR-37
REGISTRAR (ADMN.)ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫ ೨೯೨
ಜಲ ಸಂಪನ್ಮೂಲ ಇಲಾಖೆ
ಮುಖ್ಯ ಇಂಜಿನಿಯರ್ರವರ ಕಛೇರಿ, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು
ಜ್ಞಾಪನ ಪತ್ರ
ಸಂಖ್ಯೆ: ಜಸಅ/07/ಇಎಸ್ಎಂ/2010, ದಿನಾಂಕ:30ನೇ ನವೆಂಬರ್, 2010
ವಿಷಯ: ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆಯ, ಕಾವೇರಿ ಮತ್ತು ಕೃಷ್ಣಾ ಘಟಕ, ನವದೆಹಲಿಗೆ 4 ವಾಹನ ಚಾಲಕರನ್ನು ನೇಮಕಾತಿ/ ಸ್ಥಳನಿಯುಕ್ತಿ ಬಗ್ಗೆ.
ಉಲ್ಲೇಖ: 1) ಆಯ್ಕೆ ಸಮಿತಿಯ ಅಧಿಸೂಚನೆ ಸಂಖ್ಯೆ: ಡಬ್ಲ್ಯೂಆರ್ಡಿ/32/ಇಎಸ್ಎಂ/2008 ದಿನಾಂಕ:30-11-2010
2) ಆಯ್ಕೆ ಸಮಿತಿಯ ಪತ್ರದ ಸಂಖ್ಯೆ: ಡಬ್ಲ್ಯೂಆರ್ಡಿ/32/ಇಎಸ್ಎಂ/2008 ದಿನಾಂಕ:30-11-2010
ಜಲ ಸಂಪನ್ಮೂಲ ಇಲಾಖೆಯಲ್ಲಿ ವಾಹನ ಚಾಲಕರ ಹುದ್ದೆಗೆ ಆಯ್ಕೆ ಸಮಿತಿಯಿಂದ ಆಯ್ಕೆ ಹೊಂದಿರುವ ಈ ಕೆಳಕಂಡ ಅಭ್ಯರ್ಥಿಗಳನ್ನು, ವಾಹನ ಚಾಲಕರ ಹುದ್ದೆಗೆ ವೇತನ ಶ್ರೇಣಿ ರೂ.5800-100-6000-125-6500-150-7100-175-7800-200-8600-225-9500-250- 10500ರಲ್ಲಿ ಮೂಲ ವೇತನ ರೂ.5800=00 ಮತ್ತು ಅದಕ್ಕೆ ಲಗತ್ತಾಗಿ ಬರುವ ಇತರೆ ಭತ್ಯೆಗಳೊಂದಿಗೆ, ಮುಖ್ಯ ಇಂಜಿನಿಯರ್ರವರ ಕಛೇರಿ, ಜಲ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ, ಆನಂದರಾವ್ ವೃತ್ತ, ಬೆಂಗಳೂರು ಇಲ್ಲಿ, ಸರ್ಕಾರದ ಆದೇಶ ಸಂಖ್ಯೆ: ಜಸಂಇ/307/ಸೇಇಸಿ/05 ದಿನಾಂಕ:23.12.2005ರಲ್ಲಿ ಸೃಜಿಸಿರುವ ವಾಹನ ಚಾಲಕರ ಖಾಲಿ ಹುದ್ದೆಗೆದುರಾಗಿ ತಾತ್ಕಾಲಿಕವಾಗಿ ನೇಮಕಾತಿ ಮಾಡಲಾಗಿದೆ. ಹೀಗೆ ನೇಮಕ ಮಾಡಿರುವವರನ್ನು, ಅವರ ಹೆಸರುಗಳ ಮುಂದೆ ಕಾಲಂ 5ರಲ್ಲಿ ತೋರಿಸಿರುವ ಈ ಕಛೇರಿಯ ಘಟಕಗಳಲ್ಲಿ ಕಾರ್ಯನಿರ್ವಹಿಸಲು
| ಕ್ರ. ಸ ಂ. | ಆಯ್ಕೆ ಪಟ್ಟಿಯ ಸ ಂಖ್ಯೆ | ಅಭ್ಯರ್ಥಿಯ ಹೆಸರು ಮತ್ತು ವಿಳಾಸ | ವ ರ್ಗೀಕರಣ | ನಿಯುಕ್ತಿಗೊಳಿಸಾದ ಘಟಕ/ ಸ್ಥಳ |
| 1 | 2 | 3 | 4 | 5 |
| 1. | 1 | ಟಿ.ಆರ್. ಮುನಿರಾಜು, ತಂದೆ ರಾಮನರಸಯ್ಯ, ತ್ಯಾಗದಹಳ್ಳಿ, ಮಂಡಿಗೆರೆ ಅಂಚೆ, ಕಸಬಾ ಹೋಬಳಿ, ತಾ|| ನೆಲಮಂಗಲ, ಜಿ|| ಬೆಂಗಳೂರು ಗ್ರಾಮಾಂತರ. | ಪರಿಶಿಘ್ಟಿ ಜಾತಿ | ಕೃಘ್ಣಿಾ ಮತ್ತು ಕಾವೇರಿ ಜಲ ವಿವಾದ ಘಟಕ ಕಛೇರಿಗಳು, ನವದೆಹಲಿ. |
| 2. | 2 | ಅವದೇಶಕುಮಾರ ಸಿಂಗ್,ತಂದೆ ದಿ|| ಗಂಗಾಪ್ರಸಾದ್ ಸಿಂಗ್, ಆರ್ಬಿ`8, ಆರ್.ಬಿ.ಐ. ಕಾೋನಿ, ಫೇಸ್`II, (ಕರ್ನಾಟಕ ಸರ್ಕಾರದ ಸಿಬ್ಬಂದಿ ವಸತಿ ಗೃಹಗಳು), ಸೆಕ್ಟರ್`6, ಆರ್.ಕೆ. ಪುರಂ, ನವದೆಹಲಿ`110 022. | ಸಾಮಾನ್ಯ ಅಭ್ಯರ್ಥಿ | ಕೃಘ್ಣಿಾ ಮತ್ತು ಕಾವೇರಿ ಜಲ ವಿವಾದ ಘಟಕ ಕಛೇರಿಗಳು, ನವದೆಹಲಿ |
| 3. | 3 | ಅಶೋಕ ರಾಮಪ್ಪ ತಳವಾರ, ದೇವರಗುಡ ್ಡ ಅಟ್ ಪೋಸ್ಟ್, ತಾ: ರಾಣೇಬೆನ್ನೂರು, ಜಿ: ಹಾವೇರಿ. | ಪರಿಶಿಘ್ಟಿ ಪಂಗಡ | ಕೇಂದ್ರ ಕಛೇರಿಯ ವಾಹನ ಶಾಖೆ, ಜ.ಸಂ.ಅ.ಸಂಸ್ಥೆ, ಬೆಂಗಳೂರು |
| 4. | 4 | ಬಲಜೀತ್ ಸಿಂಗ್, ತಂದೆ ಸುಖದೇವ ಸಿಂಗ್, ಆರ್ಬಿ`12, ಆರ್.ಬಿ.ಐ. ಕಾೋನಿ, ಫೇಸ್`II, (ಕರ್ನಾಟಕ ಸರ್ಕಾರದ ಸಿಬ್ಬಂದಿ ವಸತಿ ಗೃಹಗಳು), ಸೆಕ್ಟರ್`6, ಆರ್.ಕೆ. ಪುರಂ, ನವದೆಹಲಿ`110 022. | ಸಾಮಾನ್ಯ ಅಭ್ಯರ್ಥಿ | ಕೃಘ್ಣಿಾ ಮತ್ತು ಕಾವೇರಿ ಜಲ ವಿವಾದ ಘಟಕ ಕಛೇರಿಗಳು, ನವದೆಹಲಿ |
ಸದರಿ ಅಭ್ಯರ್ಥಿಗಳ ನೇಮಕಾತಿಯು ಈ ಕೆಳಕಂಡ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ:
1) ಈ ನೇಮಕಾತಿ ಆದೇಶವು ಕರ್ನಾಟಕ ಆಡಳಿತ ನ್ಯಾಯ ಮಂಡಳಿಯಲ್ಲಿ ಬಾಕಿ ಇರುವ ಅರ್ಜಿ ಸಂಖ್ಯೆ: 998/2007ರಲ್ಲಿ (ಶ್ರೀ ಎಸ್.ಟಿ.
ಜಗದೀಶ), ಕರ್ನಾಟಕ ಆಡಳಿತ ನ್ಯಾಯ ಮಂಡಳಿಯು ಹೊರಡಿಸುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
2) ಈ ನೇಮಕಾತಿಯು ಮೇಲ್ಕಂಡ ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ಪೂರ್ವಾಪರ ಚರಿತ್ರೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗಳಿಂದ (S.P.) ಸ್ವೀಕರಿಸುವ ವರದಿ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕರಿಸುವ ಸಿಂಧುತ್ವ ಪ್ರಮಾಣ ಪತ್ರಗಳ ವರದಿ ಹಾಗೂ ವೈದ್ಯಕೀಯ ವರದಿಗಳ ಷರತ್ತಿಗೊಳಪಟ್ಟಿರುತ್ತದೆ.
3) ಹೀಗೆ ನೇಮಕಗೊಂಡ ವಾಹನ ಚಾಲಕರ ಜೇಷ್ಠತೆಯನ್ನು ಕರ್ನಾಟಕ ಗವರ್ನ್ಮೆಂಟ್ ಸರ್ವೆಂಟ್ಸ್ (ಸೀನಿಯಾರಿಟಿ) ರೂಲ್ಸ್ 1957 ರನುಸಾರ ನಿರ್ಧರಿಸಲಾಗುವುದು.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ೨೯೩4) ಸರ್ಕಾರದ ಆದೇಶ ಸಂಖ್ಯೆ: ಎಫ್ಡಿ (ವಿಶೇಷ)/04/ಪಿಇಟಿ/2005 ದಿನಾಂಕ:31.03.2006 ಮತ್ತು ಆಇ/79/ಟಿಎಆರ್/2006 ದಿನಾಂಕ:16.06.2007ರಲ್ಲಿ ತಿಳಿಸಿರುವಂತೆ ಹೊಸ ಪಿಂಚಣಿ ಯೋಜನೆಯಡಿಯಲ್ಲಿ ಒಳಪಡುತ್ತಾರೆ. ಅದರಂತೆ ವಿಶ್ರಾಂತಿ ವೇತನದ ಅಂಶದಾಯಿ ಕೊಡುಗೆ ಕಟಾವಣೆ ಮಾಡಲು ಕ್ರಮ ತೆಗೆದುಕೊಳ್ಳುವುದು.
5) ಅಭ್ಯರ್ಥಿಯು ಈ ನೇಮಕಾತಿ ಆದೇಶದ ದಿನಾಂಕದಿಂದ 15 ದಿವಸದೊಳಗಾಗಿ ಕರ್ತವ್ಯಕ್ಕೆ ಸ್ಥಳನಿಯುಕ್ತಿಗೊಳಿಸಿದ ಕಛೇರಿ ಘಟಕ ಕಛೇರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು. ತಪ್ಪಿದಲ್ಲಿ ಅಭ್ಯರ್ಥಿಯ ನೇಮಕಾತಿಯು ಕರ್ನಾಟಕ ಸಿವಿಲ್ ಸೇವೆಗಳು (ಸಾಮಾನ್ಯ ನೇಮಕಾತಿ) ನಿಯಮಗಳು, 1977ರ ನಿಯಮ 18ರಲ್ಲಿ ತಿಳಿಸಿರುವಂತೆ ತಂತಾನೆ ರದ್ದಾಗುವುದು.
6) ಅಭ್ಯರ್ಥಿಯು ನೇಮಕಾತಿ ಹೊಂದಿರುವ ಸ್ಥಳಕ್ಕೆ ಹೋಗಲು ಯಾವುದೇ ತರಹದ ಪ್ರಯಾಣ ಭತ್ಯೆ ಅಥವಾ ಇನ್ನಾವುದೇ ಭತ್ಯೆಗಳಿಗೆ ಅರ್ಹರಾಗಿರುವುದಿಲ್ಲ.
7) ನೇಮಕಾತಿಗೊಂಡ ನೌಕರರಿಗೆ ಕರ್ನಾಟಕ ಸಿವಿಲ್ ಸೇವಾ ನಿಯಮಗಳು, 1958, ಕರ್ನಾಟಕ ಸಿವಿಲ್ ಸೇವಾ (ನಡತೆ) ನಿಯಮಗಳು 1966 ಮತ್ತು ಕರ್ನಾಟಕ ಸಿವಿಲ್ ಸೇವೆಗಳು (ಸಿಸಿಎ) ನಿಯಮಾವಳಿಗಳು 1957 ಅನ್ವಯಿಸುತ್ತದೆ.
8) ನೇಮಕಾತಿಯಾದ ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ದಿನಾಂಕದಿಂದ ಎರಡು ವರ್ಷಗಳ ಅವಧಿಯವರೆಗೆ ಅರ್ಹತಾ ಪರೀಕ್ಷಾ ಅವಧಿಯಲ್ಲಿರುತ್ತಾರೆ.
9) ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾದ ಕೂಡಲೇ ಕೆ.ಜಿ.ಎಸ್. (ಕಂಪಲ್ಸರಿ) ಲೈಫ್ ಇನ್ಸೂರೆನ್ಸ್ ನಿಯಮಗಳು, 1958ರನ್ವಯ ಕಡ್ಡಾಯವಾಗಿ ವಿಮೆಯನ್ನು ಮಾಡಿಸತಕ್ಕದ್ದು.
10) ಅಭ್ಯರ್ಥಿಯು ಕರ್ತವ್ಯಕ್ಕೆ ಹಾಜರಾಗುವ ಸಮಯದಲ್ಲಿ ಈ ಕೆಳಕಂಡ ಮೂಲ ದಾಖಲೆಗಳನ್ನು ಕಛೇರಿಯ ಮುಖ್ಯಸ್ಥರಿಗೆ ಪರಿಶೀಲನೆಗಾಗಿ ಸಲ್ಲಿಸಬೇಕು.
(ಅ) ವಯಸ್ಸು, ಹುಟ್ಟಿದ ದಿನಾಂಕದ ಬಗ್ಗೆ ಅಧಿಕೃತ ಶಾಲಾ ದಾಖಲೆ,
(ಆ) ಹುದ್ದೆಗೆ ನಿಗದಿಪಡಿಸಿರುವ ವಿದ್ಯಾರ್ಹತೆ ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳು.
(ಇ) ಸರ್ಕಾರದ ಯಾರಾದರೂ ಅಸಿಸ್ಟೆಂಟ್ ಸರ್ಜನ್ (ಗೆಜೆಟೆಡ್) ಅಥವಾ ಮೇಲ್ಪಟ್ಟ ವೈದ್ಯಾಧಿಕಾರಿಗಳಿಂದ ಕೊಡಲ್ಪಟ್ಟ ನಿಗದಿಪಡಿಸಿದ ನಮೂನೆಯಲ್ಲಿ ವೈದ್ಯಕೀಯ ಪ್ರಮಾಣ ಪತ್ರದ ಮೂಲ ಪತ್ರ. (ವೈದ್ಯಕೀಯ ಅನರ್ಹತೆ ಇದ್ದರೆ ಅಭ್ಯರ್ಥಿಯು ನೇಮಕಾತಿಗೆ ಅರ್ಹರಾಗುವುದಿಲ್ಲ).
(ಈ) ಅಭ್ಯರ್ಥಿಯ ಸ್ಥಿರ ಮತ್ತು ಚರ ಆಸ್ತಿಗಳ ಬಗ್ಗೆ ಸ್ವಯಂ ಘೋಷಣಾ ಪತ್ರ ನಿಗದಿತ ನಮೂನೆಯಲ್ಲಿ
(ಉ) ವೈವಾಹಿಕ ಸ್ಥಿತಿಯ ಬಗ್ಗೆ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ (ಅಭ್ಯರ್ಥಿಯು ವಿವಾಹಿತರಾಗಿದ್ದಲ್ಲಿ, ಒಂದಕ್ಕಿಂತ ಹೆಚ್ಚಾಗಿ ಜೀವಂತವಾಗಿರುವ ಪತಿ/ಪತ್ನಿಯರನ್ನು ಹೊಂದಿಲ್ಲದಿರುವ ಬಗ್ಗೆ ದೃಡೀಕರಿಸಬೇಕು)
(ಊ) ಭಾರತ ಸಂವಿಧಾನಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸುವ ಬಗ್ಗೆ ನಿಗದಿತ ನಮೂನೆಯಲ್ಲಿ ಪ್ರಮಾಣ ಪತ್ರ.
(ಎ) ಈಗಾಗಲೇ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ಕೆಲಸಕ್ಕೆ ಹಾಜರಾಗುವ ಅವರು ಹಿಂದೆ ಕೆಲಸ ನಿರ್ವಹಿಸುತ್ತಿರುವ ಕಛೇರಿಯಿಂದ ಬಿಡುಗಡೆ ಪತ್ರವನ್ನು ಪಡೆದು ನೇಮಕಾತಿ ಮಾಡಲಾದ ಕಛೇರಿಗೆ ಸಲ್ಲಿಸುವುದು.
(ಏ) ಸರ್ಕಾರದ ಜ್ಞಾಪನಾ ಪತ್ರದ ಸಂಖ್ಯೆ: ಜಿಎಡಿ/6/ಎಸ್ಆರ್ಆರ್/65/ ದಿನಾಂಕ:18.09.1965ರ ಮೇರೆಗೆ ಅಭ್ಯರ್ಥಿಯ ನಡತೆ ಮತ್ತು ಶೀಲದ ಬಗ್ಗೆ ಇಬ್ಬರು ಗಣ್ಯ ವ್ಯಕ್ತಿಗಳಿಂದ ಮತ್ತು ಅಂತಿಮವಾಗಿ ವಿದ್ಯಾಭ್ಯಾಸ ಮಾಡಿದ ಶಾಲೆಯಿಂದ ಪಡೆದ ನಡತೆ ಪ್ರಮಾಣ ಪತ್ರಗಳು. 11) ಅಭ್ಯರ್ಥಿಯು ಸಲ್ಲಿಸಿರುವ ದಾಖಲೆ ಮಾಹಿತಿಯ ಆಧಾರದ ಮೇಲೆ ನೇಮಕಾತಿ ಆದೇಶವನ್ನು ಹೊರಡಿಸಲಾಗಿದ್ದು, ಈ ದಾಖಲೆ ಮಾಹಿತಿಯು ಸುಳ್ಳು ಎಂದು ಕಂಡುಬಂದಲ್ಲಿ, ಅಥವಾ ಯಾವುದೇ ವಿಷಯವನ್ನು ಮರೆಮಾಚಿ ನೇಮಕಾತಿ ಪಡೆದಿದ್ದಲ್ಲಿ ಅಥವಾ ನಿಯಮಗಳ ವಿರುದ್ಧವಾಗಿ ನೇಮಕಾತಿ ಪಡೆದಿದ್ದಲ್ಲಿ ಅಂತಹ ನೇಮಕಾತಿಯನ್ನು ತಕ್ಷಣವೇ ರದ್ದುಪಡಿಸಲಾಗುವುದಲ್ಲದೆ ಇನ್ನಿತರೆ ಕಾನೂನು ರೀತಿಯ ಕ್ರಮವನ್ನೂ ಸಹ ಜರುಗಿಸಲಾಗುವುದು.
12) ಹೀಗೆ ನೇಮಕ ಮಾಡಿ ಸ್ಥಳನಿಯುಕ್ತಿಗೊಳಿಸಿರುವ ಅಭ್ಯರ್ಥಿಯನ್ನು ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳುವ ಮುನ್ನ ಸಂಬಂಧಪಟ್ಟ ಕಛೇರಿ ಮುಖ್ಯಸ್ಥರು ಈ ಕೆಳಕಂಡ ಅಂಶಗಳನ್ನು ಚಾಚೂ ತಪ್ಪದೆ ಪಾಲಿಸತಕ್ಕದ್ದು.
(ಅ) ಅಭ್ಯರ್ಥಿಯನ್ನು ಕರ್ತವ್ಯಕ್ಕೆ ಹಾಜರು ಪಡಿಸಿಕೊಳ್ಳುವ ಮುನ್ನ ಸಂಬಂಧಪಟ್ಟ ಕಛೇರಿ ಮುಖ್ಯಸ್ಥರು ಮೇಲಿನ ಕಂಡಿಕೆ 10ರಲ್ಲಿ ತಿಳಿಸಿರುವ ಎಲ್ಲಾ ಮೂಲ ದಾಖಲೆಗಳನ್ನು ಪರಿಶೀಲಿಸಿ, ಅಭ್ಯರ್ಥಿಯನ್ನು ಕರ್ತವ್ಯದ ಮೇಲೆ ಹಾಜರು ಪಡಿಸಿಕೊಳ್ಳುವುದು.
(ಆ) ಅಭ್ಯರ್ಥಿಯ ಮೊದಲನೆ ವೇತನವನ್ನು ಡ್ರಾ ಮಾಡುವ ಮುನ್ನ, ಸರ್ಕಾರದ ಆದೇಶ ಸಂಖ್ಯೆ: ಜಿಎಡಿ/37/ಎಸ್ಆರ್ಆರ್ ದಿನಾಂಕ:05.08.1984ರ ಪ್ರಕಾರ, ವಯಸ್ಸು ಮತ್ತು ವಿದ್ಯಾರ್ಹತೆ ದೃಡೀಕರಣ ಪತ್ರ ಪಡೆಯುವುದು. (ಇ) ಮೇಲ್ಕಂಡ ಅಭ್ಯರ್ಥಿಗಳಿಗೆ ಸಂಬಂಧಪಟ್ಟಂತೆ ಪೂರ್ವಾಪರ ಚರಿತ್ರೆಯ ಬಗ್ಗೆ ಸಂಬಂಧಪಟ್ಟ ಪೊಲೀಸ್ ವರಿಷ್ಠಾಧಿಕಾರಿಗಳಿಂದ (S.P.) ಸ್ವೀಕರಿಸುವ ವರದಿ ಹಾಗೂ ಮೀಸಲಾತಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾಧಿಕಾರಿಗಳಿಂದ ಸ್ವೀಕರಿಸುವ ಸಿಂಧುತ್ವ ಪ್ರಮಾಣ ಪತ್ರಗಳ ವರದಿ ಹಾಗೂ ವೈದ್ಯಕೀಯ ವರದಿಗಳನ್ನು ಸ್ವೀಕರಿಸಿದ ನಂತರ ಪರಿಶೀಲಿಸಿ ಪ್ರಥಮ ವೇತನ ಡ್ರಾ ಮಾಡಲು ಸೂಕ್ತ ದೃಡೀಕರಣವನ್ನು ಹೊರಡಿಸುವ ಷರತ್ತಿಗೊಳಪಟ್ಟಿರುತ್ತದೆ.
ಎಸ್.ರಾಜಶೇಖರ
ಪಿ.ಆರ್.782
ಮುಖ್ಯ ಇಂಜಿನಿಯರ್,
ಜ.ಸಂ.ಅ.ಸಂಸ್ಥೆ, ಬೆಂಗಳೂರು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫
೨೯೪
ತೋಟಗಾರಿಕೆ ಇಲಾಖೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ(ರಾಜ್ಯವಲಯ),ಶಿವಮೊಗ್ಗ
ಟೆಂಡರ್ ಹರಾಜು ಪ್ರಕಟಣೆ.
ಸಂ:ಹಿಸತೋನಿ/ರಾವ/ಶಿ/ತಾಸ/941/2010- 11,ದಿನಾಂಕ: 17-1-2011.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, (ರಾಜ್ಯವಲಯ), ಗಾಂದಿಪಾರ್ಕ್, ಶಿವಮೊಗ್ಗ, ರವರ ಅದೀನದಲ್ಲಿ ಬರುವ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳ ಸಪೋಟ, ಕಾಳುಮೆಣಸು ಹಾಗೂ ಹುಣಸೆ
| ಕ್ರ. ಸ ಂ. | ತ ೂೕಟಗಾರಿಕೆ ಕ್ಷೇತ್ರದ ೆ ಹೆಸರು. | ಪ ಸಲಿನ | ಟ ೆಂಡರ್ ಫಾರಂ ಪಡೆಯುವ ಕೊನೆಯ ದಿನಾಂಕ ಮತ್ತು ವ ೕಳೆ ೆ | ಟ ೆಂಡರ್ ಸಲ್ಲಿಸಲು ಕೊನೆಯ ದಿನಾಂಕ ವ ುತ್ತು ವೇಳೆ | ಟ ೆಂಡರ್ ತೆರೆಯುವ ದಿನಾಂಕ/ವೇಳೆ | ಟ ೆಂಡರ್ ತೆರೆಯುವ ಸ ್ಥಳ. | ಇಎಂಡಿ ಮೊತ್ತ | ಇ.ಎಂ.ಡಿ.ಪೂರ್ಣ ಹಾಗೂ ಟೆಂಡರ್ ಮೊತ ್ತ ಕ್ಕೆ ಶ ೕ.50 ಡಿ.ಡಿ ತೆಗೆಯುವ ೆ ವಿಳಾಸ. | |
| ಹೆಸರು | ಅವದಿ | ||||||||
| 1. | ಡಿ.ಸಿ.ಕಾಂಪೌಂಡ್ ತೋಟಗಾರಿಕೆ ಕ್ಷೇತ್ರ (ರಾವ),ಶಿವಮೊಗ್ಗ. | ಸಪೋಟ | 1`1`2011 ರಿಂದ 30`6`11. | 15`2`2011 5.00PM. | 17`2`11 11.00AM. | 17`2`11 12.00PM. | ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಶಿವಮೊಗ್ಗ | 5000/` ರಾಜ್ಯವಲಯ , | K.S.H.D.A., Bangalore. |
| 2. | ತುಂಗಾ ತೋಟಗಾರಿಕೆ ಕ್ಷೇತ್ರ(ರಾವ),ಶಿವಮೊಗ್ಗ | ಸಪೋಟ | 1`1`2011 ರಿಂದ 30`6`11 | 15`2`2011 5.00PM. | 17`2`11 11.30AM | 17`2`11 12.30PM | ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಶಿವಮೊಗ್ಗ | 5000/` ರಾಜ್ಯವಲಯ, | K.S.H.D.A., Bangalore |
| ಹುಣಸೆ (ಹರಾಜು) | 1`1`2011 ರಿಂದ 30`6`11 | 15`2`2011 5.00PM. | 17`2`2011 12.00AM | 17`2`2011 1.00PM | ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ, ಶಿವಮೊಗ್ಗ | 500/` ರಾಜ್ಯವಲಯ , | K.S.H.D.A., Bangalore. | ||
| 3 | ಕೊಡಕಣಿ ತೋಟಗಾರಿಕೆ ಕ್ಷೇತ್ರ, (ರಾವ),ಸೊರಬ. | ಸಪೋಟ | 1`1`2011 ರಿಂದ 30`6`11 | 21`2`2011 5.00PM. | 22`2`11 11.00AM | 22`2`11 12.00PM | ಕೊಡಕಣಿ ತೋಟಗಾರಿಕೆ ಕ್ಷೇತ್ರ, (ರಾವ), ಸೊರಬ. | 5000/` | K.S.H.D.A., Bangalore |
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧
೨೯೫
| ಕ್ರ. ಸ ಂ. | ತ ೂೕಟಗಾರಿಕೆ ಕ್ಷೇತ್ರದ ೆ ಹೆಸರು. | ಪ ಸಲಿನ | ಟ ೆಂಡರ್ ಫಾರಂ ಪಡೆಯುವ ಕೊನೆಯ ದಿನಾಂಕ ಮತ್ತು ವ ೕಳೆ ೆ | ಟ ೆಂಡರ್ ಸಲ್ಲಿಸಲು ಕೊನೆಯ ದಿನಾಂಕ ವ ುತ್ತು ವೇಳೆ | ಟ ೆಂಡರ್ ತೆರೆಯುವ ದಿನಾಂಕ/ವೇಳೆ | ಟ ೆಂಡರ್ ತೆರೆಯುವ ಸ ್ಥಳ. | ಇಎಂಡಿ ಮೊತ್ತ | ಇ.ಎಂ.ಡಿ.ಪೂರ್ಣ ಹಾಗೂ ಟೆಂಡರ್ ಮೊತ ್ತ ಕ್ಕೆ ಶ ೕ.50 ಡಿ.ಡಿ ತೆಗೆಯುವ ೆ ವಿಳಾಸ. | |||||||
| ಹೆಸರು | ಅವದಿ | ||||||||||||||
| 4 | ಯಳವರಸಿ ತೋಟಗಾರಿಕೆ ಕ್ಷೇತ್ರ, (ರಾವ),ಸಾಗರ. | ಸಪೋಟ | 1`1`2011 ರಿಂದ 30`6`11 | 22`2`2011 5.00PM. | 23`2`2011 11.30AM | 23`2`2011 12.00PM | ಯಳವರಸಿ ತೋಟಗಾರಿಕೆ ಕ್ಷೇತ್ರ, (ರಾವ) ಸಾಗರ. | 10000/` | K.S.H.D.A., Bangalore. | ||||||
| ವಿ.ಸೂ:ಕ್ರ.ಸಂ:5,6,ಮತ್ತು 7 ಗಳಿಗೆ ಟೆಂಡರ್ ಕಂ ಬಹಿರಂಗ ಹರಾ ಜು ಇರುತ್ತದೆ. | |||||||||||||||
| 5 | ಬಿ.ಆರ್.ಪಿ ತೋಟಗಾರಿಕೆ ಕ್ಷೇತ್ರ (ರಾವ), ಭದ್ರಾವತಿ. | ಸಪೋಟ | 1`1`2011 ರಿಂದ 30`6`11 | 5.00PM. | 23`2`2011 24`2`2011 11.30AM | 24`2`2011 12.0 0PM | ಬಿ.ಆರ್.ಪಿ. ತೋಟಗಾರಿಕೆ ಕ್ಷೇತ್ರ,(ರಾವ) ಭ ದ್ರಾವತಿ | 1000/` | K.S.H.D.A., Bangalore | ||||||
| 6 | ಕಾಳೇನಹಳ್ಳಿ ತೋಟಗಾರಿಕೆ ಕ್ಷೇತ್ರ, (ರಾವ),ಶಿಕಾರಿಪುರ. | ಸಪೋಟ | 1`1`2011 ರಿಂದ 30`6`11 | 5.00PM. | 25`2`2011 26`2`11 11.30AM | 26`2`11 12.00PM | ಕಾಳೇನಹಳ್ಳಿ ತೋಟಗಾರಿಕೆ ಕ್ಷೇತ್ರ, (ರಾವ), ಶಿಕಾರಿಪುರ. | 1000/` | K.S.H.D.A., Bangalore. | ||||||
| 7. | ಕುರುವಳ್ಳಿ ತೋ. ಕೆ ್ಷ (ರಾವ),ತೀರ್ಥಹಳ್ಳಿ. | ಸಪೋಟ ೕತ್ರ | 1`1`2011 ರಿಂದ 30`6`11 | 5.00PM. | 8`3`2011 9`3`2011 11.30AM | 9`3`2011 12.00PM | ಕುರುವಳ್ಳಿ ತೋಟಗಾರಿಕೆ ಕ್ಷೇತ್ರ (ರಾವ),ತೀರ್ಥಹಳ್ಳಿ | 2000/` | K.S.H.D.A., Bangalore | ||||||
| ಕಾಳು ಮೆಣಸು | 1`1`2011 ರಿಂದ 30`6`11 | 11.00AM. | 2`2`2011 3`2`2011 12.00PM. | 3`2`2011 1.00PM. | ಕುರುವಳ್ಳಿ ತೋಟಗಾರಿಕೆ ಕ್ಷೇತ್ರ (ರಾವ),ತೀರ್ಥಹಳ್ಳಿ | 500/` | K.S.H.D.A., Bangalore |
ಟೆಂಡರ್ ಹರಾಜಿನಲ್ಲಿ ಭಾಗವಹಿಸಲು ಪಾಲಿಸಬೇಕಾದ ನಿಯಮ(ಷರತ್ತು)ಗಳು
1. ಫಸಲಿನ ಟೆಂಡರನಲ್ಲಿ ಭಾಗವಹಿಸಲು ಇಷ್ಟವುಳ್ಳವರು ಕಛೇರಿ ವೇಳೆಯಲ್ಲಿ ನಿಗದಿತ ಟೆಂಡರ್ ಫಾರಂನ್ನು ರೂ.25/-(ರೂ.ಇಪ್ಪತ್ತೈದು)ಗಳನ್ನು ಪಾವತಿ ಮಾಡಿ ಪಡೆಯಬಹುದಾಗಿದೆ. ನಿಗದಿತ ಟೆಂಡರ್ ಫಾರಂನಲ್ಲಿ ಮಾತ್ರ ಟೆಂಡರ್ ಸಲ್ಲಿಸಬೇಕು.
ಕರ್ನಾಟಕ ರಾಜ್ಯಪತ್ರ, ಗುರುವಾರ, ಫೆಬ್ರವರಿ ೩, ೨೦೧೧ ಭಾಗ - ೫
೨೯೬
2. ಟೆಂಡರ್ ಫಾರಂನ್ನು ಭರ್ತಿ ಮಾಡಿ ಇ.ಎಂ.ಡಿ ಪೂರ್ಣ ಮೊತ್ತ ಮತ್ತು ಟೆಂಡರ್ದ ಮೊತ್ತದ ಶೇ.50 ರಷ್ಟು ಹಣವನ್ನು KSHDA,Bangalore. ಹೆಸರಿನಲ್ಲಿ ಪ್ರತ್ಯೇಕ ಕ್ರಾಸ್ ಡಿ.ಡಿ., ಯೊಂದಿಗೆ ಸೀಲು ಮಾಡಿದ ಲಕೋಟೆಯಲ್ಲಿ ಸಲ್ಲಿಸಬೇಕು.
3. ಬಹಿರಂಗ ಹರಾಜುನಲ್ಲಿ ಭಾಗವಹಿಸಲು ಇಚ್ಚಿಸುವರು ಇ .ಎಂ. ಡಿ, ಮೊತ್ತವನ್ನು KSHDA,Banga lore, ಹೆಸರಿನಲ್ಲಿ ಡಿ.ಡಿ.ಯನ್ನು ಸಲ್ಲಿಸಿ ಭಾಗವಹಿಸುವುದು. 4. ಟೆಂಡರ್ ಫಾರಂನಲ್ಲಿ ಪೂರ್ಣ ಹೆಸರು, ವಿಳಾಸ, ಟೆಂಡರ್ ಮೊತ್ತ(ಅಂಕಿಗಳಲ್ಲಿ ಮತ್ತು ಅಕ್ಷರಗಳಲ್ಲಿ ಪ್ರತ್ಯೇಕವಾಗಿ) ಇತ್ಯಾದಿಗಳನ್ನು ಸಂಪೂರ್ಣವಾಗಿ ದಾಖಲಿಸಿ ಸಹಿ ಮಾಡಿರಬೇಕು. ಅಪೂರ್ಣ ಹಾಗೂ ಲೋಪದೋಷಿತ ಟೆಂಡರಗಳನ್ನು ತಿರಸ್ಕರಿಸಲಾಗುವುದು.
5. ಭರ್ತಿ ಮಾಡಿದ ಮೊಹರಾದ ಟೆಂಡರ್ ಫಾರಂಗಳನ್ನು ಹರಾಜು ನಡೆಸುವ ದಿನಾಂಕ( ಹಾಗೂ ಟೆಂಡರ್-ಯಾ-ಬಹಿರಂಗ ಹರಾಜಿನ ಸಮಯದ) ನಿಗದಿತ ವೇಳೆಗೆ ಅಥವಾ ಮೊದಲು ಟೆಂಡರ್ ತೆರೆಯುವ ಸ್ಥಳಕ್ಕೆ ಮುಂಚಿತವಾಗಿ ಸಲ್ಲಿಸಬೇಕು.
6. ಬಹಿರಂಗ ಹರಾಜಿನಲ್ಲಿ ಯಶಸ್ವಿ ಬಿಡ್ಡುದಾರರು ಇ.ಎಮ್.ಡಿ. ಮೊತ್ತ ಹಾಗೂ ಶೇ.50ರ ಭಾಗದ ಫಸಲು ಹರಾಜು ಮೊತ್ತವನ್ನು ಆ ದಿನದಂದೇ KSHDA,Bangalore,ರವರ ಹೆಸರಿನಲ್ಲಿ ಡಿ.ಡಿ ಮುಖಾಂತರವೇ ಪಾವತಿಸಬೇಕು. ನಗದು ಹಣವನ್ನು ಸ್ವೀಕರಿಸುವುದಿಲ್ಲ.
7. ಯಶಸ್ವಿ ಟೆಂಡರ್ / ಬಿಡ್ಡುದಾರರು ಇಲಾಖೆಯ ನಿಯಮಗಳನ್ನೊಳಗೊಂಡ ಕರಾರು ಪತ್ರವನ್ನು ಸಹಿ ಹಾಕಿ ಕರಾರು ಮಾಡಿ ಕೊಳ್ಳಬೇಕು ಮತ್ತು ಅದಕ್ಕೆ ಬದ್ದರಾಗಿರಬೇಕು. 8. ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಅತಿ ಗರಿಷ್ಟ ಮೊತ್ತ ನಮೂದಿಸಿರುವವರನ್ನು ಪರಿಗಣಿಸಲಾಗುವುದು. 9. ಟೆಂಡರ್ ಕಂ ಬಹಿರಂಗ ಹರಾಜಿನಲ್ಲಿ ಎರಡರಲ್ಲೂ ಭಾಗವಹಿಸಲು ಇಚ್ಚಿಸುವರು ಎರಡಕ್ಕೂ ಪ್ರತ್ಯೇಕವಾಗಿ ಇ.ಎಂ.ಡಿ., ಮೊತ್ತವನ್ನು ಪಾವತಿಸಬೇಕು(ಕ್ರ.ಸಂ:5,6,ಮತ್ತು 7) 10. ಮೇಲಾದಿಕಾರಿಗಳಿಂದ ಅನುಮೋದನೆ ಬಂದ ನಂತರ 10 ದಿನದೊಳಗೆ ಉಳಿದ ಶೇ.50 ರ ಮೊತ್ತವನ್ನು ಕ್ರಾಸ್ ಡಿ.ಡಿ. ಮೂಲಕ ಪಾವತಿಸಬೇಕು. 11. ಫಸಲಿನ ಕಾವಲು ಕಟ್ಟಳೆಗಳನ್ನು ಸಫಲ ಟೆಂಡರ್/ಬಹಿರಂಗ ಹರಾಜುದಾರರೆ ನೋಡಿಕೊಳ್ಳತಕ್ಕದು. ಹರಾಜಿನ ಮೊತ್ತದ ಶೇಕಡಾ 5ರಷ್ಟು ಫಸಲನ್ನು ಸ್ಥಳೀಯ ಜನರಿಗೆ ಮಾರಾಟಮಾಡಬೇಕು. ಕೆಲಸದ ದಿನಗಳಲ್ಲಿ ಮಾತ್ರ ಕೊಯ್ಯಲು ಮಾಡಬೇಕು,ಮತ್ತು ಕೊಯ್ಯಲು ದಾಖಲಾತಿಗಳನ್ನು ಇಡಬೇಕು.
12. ಫಸಲು ಕಟಾವು ಮಾಡಿಕೊಳ್ಳುವ ಅವದಿ 30-06-2010ಕ್ಕೆ ಸೀಮಿತಗೊಳಿಸಬೇಕು ಹಾಗು ಬಲಿತ ಕಾಯಿಗಳನ್ನು ಕೊಯ್ಯಲು ಮಾತ್ರ ಅವಕಾಶವಿರುತ್ತದೆ. 13. ಫಸಲು ಯಾವುದೇ ಪ್ರಕೃತಿ ವಿಕೋಪಕ್ಕೆ ಹಾನಿಯಾದರೆ ಇಲಾಖೆಯು ಜವಾಬ್ದಾರಿಯಲ್ಲ, ಹಾಗೂ ಯಾವುದೇ ಪರಿಸ್ದಿತಿಯಲ್ಲಿ ಹಣ ಹಿಂತಿರುಗಿಸಲಾಗುವುದಿಲ್ಲ. 14. ಫಸಲನ್ನು ವೀಕ್ಷಿಸಲು ಇಷ್ಟವುಳ್ಳವರು ಕಛೇರಿಯ ವೇಳೆಯಲ್ಲಿ ಸಂಬಂದಿಸಿದ ಕ್ಷೇತ್ರದ ಅದಿಕಾರಿಗಳನ್ನು ಕಂಡು ಮಾಹಿತಿ ಪಡೆಯಬಹುದು. 15. ಯಶಸ್ವಿ .ಟೆಂಡರ್/ಬಿಡ್ಡುದಾರರು ಇಲಾಖೆಯ ಎಲ್ಲ ನಿಭಂದನೆಗಳಿಗೆ ಬದ್ದರಾಗಿರಬೇಕು, ಒಂದು ವೇಳೆ ಯಾವುದೇ ನಿಯಮ ಉಲ್ಲಂಘಿಸಿದರೆ ಠೇವಣಿ ಹಣ ಮತ್ತು ಶೇ.50 ರ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
16. ಫಸಲಿಗೆ ಯೋಗ್ಯ ಬೆಲೆ ಬಾರದಿದ್ದಲ್ಲಿ ಕಟಾವಿಗೆ ಅನುಮತಿ ನೀಡುವುದು/ತಿರಸ್ಕರಿಸಿವುದು ಇಲಾಖೆಯ ಸಕ್ಷಮ ಪ್ರಾದಿಕಾರಕ್ಕೆ ಸೇರಿರುತ್ತದೆ. 17. ಟೆಂಡರನಲ್ಲಿ ಅಥವಾ ಬಹಿರಂಗ ಹರಾಜಿನಲ್ಲಿ ಭಾಗವಹಿಸಲು ಇಚ್ಚೆವುಳ್ಳವರು ಇಲಾಖಾ ಕಚೇರಿಗಳಿಗೆ ಭೇಟಿ ಮಾಡಿ ಸಂಪೂರ್ಣಾ ಮಾಹಿತಿ ಪಡೆದುಕೊಳ್ಳಬೇಕು. 18. ಹೆಚ್ಚಿನ ಮಾಹಿತಿ ಗಾಗಿ ಕಛೇರಿ ಅದಿಕಾರಿಗಳನ್ನು ಭೇಟಿಯಾಗುವುದು. 19. ಯಶಸ್ವಿ .ಟೆಂಡರ್/ಬಿಡ್ಡುದಾರರು ಮತ್ತೊಬ್ಬರಿಗೆ ಸಬ್ ಲೀಸ್(ವಿಲೇವಾರಿ) ಮಾಡಬಾರದು ಹಾಗೊಂದು ವೇಳೆ ಅನದಿಕೃತ ವ್ಯವಹಾರಗಳು ಕಂಡು ಬಂದರೆ ಪೂರ್ಣ ಮೊತ್ತವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಮತ್ತು ನಿಯಾಮಾವಳಿ ಪ್ರಕಾರ ಕ್ರಮ ಜರುಗಿಸಿ ಮತ್ತೊಬ್ಬ ಟೆಂಡರ್ ದಾರರಿಗೆ ಅನದಿಕೃತವಾಗಿ ವಿಲೇವಾರಿ ಮಾಡಲಾಗುವುದು.
20. ಟೆಂಡರ್ ಪ್ರಕಿಯೆಯಲ್ಲಿ ಬದಲಾಗುವ ನಿಯಮಗಳಿಗೆ ಬದ್ದರಾಗಿರಬೇಕು, ಈ ಬಗ್ಗೆ ಯಾವುದೇ ವಿವಾದಗಳು ಉದ್ಭಬವಾದಲ್ಲಿ ಅಂತಹ ಎಲ್ಲಾ ವಿವಾದಗಳನ್ನು ಇತ್ಯರ್ಥಗೊಳಿಸುವ ಅದಿಕಾರ ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆ ನಿರ್ದೇಶಕರವರಲ್ಲಿ ವಿಹಿತವಾಗಿರುತ್ತದೆ, ಇವರೇ ಅಂತಿಮ ತೀರ್ಪುಗಾರರು ಆಗಿರುತ್ತಾರೆ.
21. ವಿ.ಸೂ:ಕ್ರ.ಸಂ:1ರಿಂದ 5 ರವರೆಗೆ (ತುಂಗಾ ಫಾರಂ ಹುಣಸೆ ಹೊರತುಪಡಿಸಿ) ಟೆಂಡರ್ ಹರಾಜು ಇರುತ್ತದೆ, ಯಾವುದೇ ಕಾರಣಕ್ಕೂ ಬಹಿರಂಗ ಹರಾಜು ಇರುವುದಿಲ್ಲ.
22. ವಿ.ಸೂ:ಕ್ರ.ಸಂ:5,6, & 7ಗಳಿಗೆ ಟೆಂಡರ್ ಕಂ ಬಹಿರಂಗ ಹರಾಜು ಇರುತ್ತದೆ.
ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಪಿ.ಆರ್.44
(ರಾಜ್ಯವಲಯ),ಶಿವಮೊಗ್ಗ.