2011 KA / :G-GPO / 2515 / WPP-47 / 2009-2011
ಟಕ ರಾಜ್ಯಪತ್ರ ಕರ್ನಾಟಕ ರಾಜ್ಯಪತ್ರ ಟಕ ರಾಜ್ಯಪತ್ರ
ಅಧಿಕೃತವಾಗಿ ಪ್ರಕಟಿಸಲಾದುದು
ಸಂಪುಟ ೧೪೬ ಬೆಂಗಳೂರು, ಗುರುವಾರ,
ಬೆಂಗಳೂರು, ಗುರುವಾರ, ಮಾರ್ಚ್ ೩, ೨೦೧೧ (ಫಾಲ್ಗುಣ ೧೨, ಶಕ ವರ್ಷ ೧೯೩
, ಶಕ ವರ್ಷ ೧೯೩೨) ಸಂಚಿಕೆ ೯
ಭಾಗ - ೫
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಸರ್ಕಾರದ ಮತ್ತು ಖಾಸಗಿ ಜಾಹೀರಾತುಗಳು, ಲೋಕಸೇವಾ ಆಯೋಗದ
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಜಾಹೀರಾತುಗಳು, ನೇಮಕಾತಿ ಸಮಿತಿಗಳ ಜಾಹೀರಾತುಗಳು
ಸಾರ್ವಜನಿಕ ಶಿಕ್ಷಣ ಇಲಾಖೆ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹರ ವಲಯ, ಧಾರವಾಡ
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹರ ವಲಯ, ಧಾರವಾಡ
ನಮೂನೆ-1
(9ನೇ ನಿಯಮ ನೋಡಿ)
ಅಧಿಸೂಚನೆ
ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರನಗರ, ಧಾರವಾಡ ಕಛೇರಿಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಪಾರ್ವತಿ ಬಸಪ್ಪ ಪ್ರಜಾರ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರನಗರ, ಧಾರವಾಡ ಕಛೇರಿಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸಿದ್ದೇಶ್ವರನಗರ, ಧಾರವಾಡ ಕಛೇರಿಯಲ್ಲಿ ಸಹ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಇವರ ಹೆಸರನ್ನು ಶ್ರೀಮತಿ ಪಾರ್ವತಿ ಯಲ್ಲಪ್ಪ ಕಿತ್ತಳಿ
ಶ್ರೀಮತಿ ಪಾರ್ವತಿ ಯಲ್ಲಪ್ಪ ಕಿತ್ತಳಿ ಎಂದು ದಾಖಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.
ಎಂದು ದಾಖಲಾಯಿಸಿಕೊಳ್ಳಲು ಅನುಮತಿ ನೀಡಲಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹರವಲಯ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಹರವಲಯ, ಪಿಡಿ-19
ಧಾರವಾಡ.
FORM-IV
(See Rule 12)
NOTICE
It is hereby notified that the undersigned has changed his name from
It is hereby notified that the undersigned has changed his name from KEMPANNA. RAMAPPA. HARIJAN
KEMPANNA. RAMAPPA. HARIJAN to
KEMPANNA. RAMAPPA. KAMBLE.
PD-20
KEMPANNA. RAMAPPA. HARIJAN
KEMPANNA. RAMAPPA. HARIJAN
ಪೊಲೀಸ್ ಇಲಾಖೆ
ಕಾರ್ಯಾಲಯ ಆರಕ್ಷಕ ಅಧೀಕ್ಷಕರವರ ಕಛೇರಿ, ಧಾರವಾಡ ಜಿಲ್ಲೆ, ಧಾರವಾಡ
ಕಾರ್ಯಾಲಯ ಆರಕ್ಷಕ ಅಧೀಕ್ಷಕರವರ
ನಮೂನೆ-1
(9ನೇ ನಿಯಮ ನೋಡಿ)
ಅಧಿಸೂಚನೆ
ಧಾರವಾಡ ಇಲ್ಲಿ ಸಶಸ್ತ್ರ ಮೀಸಲು ಪಡೆ, ಇವರು ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪಡೆ, ಧಾರವಾಡ ಇಲ್ಲಿ ಸಶಸ್ತ್ರ ಮೀಸಲು ಪಡೆ, ಶ್ರೀ ಶೇಖಚಾಂದ್ ಜಿ.ಬೀಡಿ ಇವರು
ಎ.ಆರ್.ಎಸ್.ಐ. ಆಗಿ ಕೆಲಸ ನಿರ್ವಹಿಸುತ್ತಿದ್ದು, ಇವರ ಹೆಸರು
ಕೆಲಸ ನಿರ್ವಹಿಸುತ್ತಿದ್ದು, ಇವರ ಹೆಸರು ಶೇಖಚಾಂದ್ ಜಿ. ಬೀಡಿವಾಲೆ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.
ಬದಲಾವಣೆಗೆ ಅನುಮತಿ ನೀಡಲಾಗಿದೆ.
ಆರಕ್ಷಕ ಅಧೀಕ್ಷಕರು, ಆರಕ್ಷಕ ಅಧೀಕ್ಷಕರು, ಪಿಡಿ-21
ಧಾರವಾಡ ಜಿಲ್ಲೆ, ಧಾರವಾಡ. ಧಾರವಾಡ ಜಿಲ್ಲೆ, ಧಾರವಾಡ.
( ೪೧೭)
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩, ೨೦೧೧ ಭಾಗ - ೫ ೪೧೮ FORM-IV(See Rule 12)
NOTICE
It is hereby notified that the undersigned has changed his name from SANTOSH G. HARIJAN to G. SANTOSH PD-22
SANTOSH G. HARIJAN
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು
ಕಾರ್ಯಾಲಯ ಜಿಲ್ಲಾ ಶಸ್ತ್ರಚಿಕಿತ್ಸಕರ ಕಛೇರಿ, ತುಮಕೂರು
ನಮೂನೆ-1
9ನೇ ನಿಯಮ ನೋಡಿ
ಅಧಿಸೂಚನೆ
ಶ್ರೀಮತಿ ಜಿ. ಪುಷ್ಪ ಇವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಯಲ್ಲಿ ಪ್ರಸ್ತುತ ಜಿಲ್ಲಾ ಶಸ್ತ್ರ ಚಿಕಿತ್ಸಕರ ಕಛೇರಿ, ತುಮಕೂರು ಇಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಇವರ ಹೆಸರಿಗೆ ಶ್ರೀಮತಿ ಸೈಯದಾ ಬೀಬಿ ಫಾತಿಮ ಎಂದು ಬದಲಾವಣೆಗೆ ಅನುಮತಿ ನೀಡಲಾಗಿದೆ.
ನೇಮಕಾಧಿಕಾರಿಯವರ ಸಹಿ ಮತ್ತು ಪಿಡಿ-23
ಪದನಾಮ DEPARTMENT OF LAW, JUSTICE AND HUMAN RIGHTS
NOTIFICATION
No.LAW 1 LAC 2010, Bangalore, Dated:03.01.2011
Smt. Sujatha M. Sambrani, working as First Additional Civil Judge & JMFC, Chickmagalur, is permitted to change her name as "Sujatha Mallikarjun Padesur".
By Order and in the name of the Governor of Karnataka,
SYED ABDUL NAZEER
PD-24
Under Secretary to Government (Admn.1),
Law, Justice and Human Rights Department.
GOVERNMENT OF KARNATAKA
PUBLIC WORKS DEPARTMENT
Office of the Executive Engineer, PWD, Bangalore Division, Bangalore
E-PROCUREMENT SHORT TERM TENDER NOTIFICATION
NO: 32/2010-11:DATED : 21.02.2011
Item-rate tenders, for the works noted below, are invited by the undersigned on behalf of the Governor of Karnataka in accordance with Karnataka Transparency in Public Procurement rules 2000 and as per Standard Tender Documents for procurement of works KW-4 from the contractors registered in K.P.W.D. in appropriate Class, under Two Cover System as per e- procurement procedure.
Eligible contractors interested in tendering for the work may apply for the tender through e-procurement.
The tender conditions can be had on the e-procurement website
A. Last date & time for receipt of tenders 08.03.2011 upto 4.00 p.m.
B. Date & Time for opening of Financial Bid: 11.03.2011 @ 11.30 a.m.
C. Date & Time for opening of Technical Bid: 16.03.2011 @ 11.30 a.m.
*Further particulars, if any, required by the contractor can be had from the office of the undersigned during office hours on all working days or on the Karnataka Government e-procurement website: www.eproc.karnataka.gov.in
| Sl. No. | Name of work | Amount put to tender Rs. in lakhs | EMD Rs. in lakhs | Class of contractor Regd.in KPWD | Period stipulated for completion excluding monsoon |
| 1 | 2 | 3 | 4 | 5 | 6 |
| 1. | ದೇವನಹಳ್ಳಿ ತಾಲ್ಲೂಕು ರಾ.ಹೆ.7 ರಿಂದ ಮಾಯಸಂದ್ರ ರಸ್ತೆ ಅಭಿವೃದ್ಧಿ ಪಡಿಸುವುದು. | 115.00 | 1.73 | Class I | 8 months |
| Sl. No. | Name of work | Amount put to tender Rs. in lakhs | EMD Rs. in lakhs | Class of contractor Regd.in KPWD | Period stipulated for completion excluding monsoon | ||
| 1 | 2 | 3 | 4 | 5 | 6 | ||
| 2. | ದೇವನಹಳ್ಳಿ ತಾಲ್ಲೂಕು ಯತ್ರಿಗಾನಹಳ್ಳಿ ರಸ್ತೆ ಅಭಿವೃದ್ಧಿ | 150.00 | 2.25 | Class I | 8 months | ||
| 3. | ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬಳ್ಳಾಪುರ ನಗರದ ಎ ಕ್ರಾಸ್ ರಸೆ ್ತ ಯ ಅಭಿವೃದ್ಧಿ ಕಾಮಗಾರಿ. | 110.00 | 1.65 | Class I | 8 months | ||
| 4. | ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬಳ್ಳಾಪುರ ನಗರದ ಸಿ ಕ್ರಾಸ್ ರಸೆ ್ತ ಯ ಅಭಿವೃದ್ಧಿ ಕಾಮಗಾರಿ. | 150.00 | 2.25 | Class I | 8 months | ||
| 5. | ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬಳ್ಳಾಪುರ ರ್ವೈೆ ನ್ದಿಾಣ ರಿಂದ ರಾ.ಹೆ..207 ಸೇರುವ ರಸ್ತೆಯ ಅಭಿವೃದ್ಧಿ ಕಾಮಗಾರಿ. | 350.00 | 5.25 | Class I | 12 months | ||
| 6. | ದೊಡ್ಡಬಳ್ಳಾಪುರ ತಾಲ್ಲೂಕು ದೊಡ್ಡಬಳ್ಳಾಪುರ ನಗರದ ಸಿ ಕ್ರಾಸ್ ರಸೆ ್ತ ಯ ಅಭಿವೃದ್ಧಿ ಕಾಮಗಾರಿ. | 150.00 | 2.25 | Class I | 8 months | ||
| 7. | ನೆಲಮಂಗಲ ತಾಲ್ಲೂಕು ನೆಲಮಂಗಲ ಪಟ್ಟಣದ ಮೂಲಕ ಹಾದು ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿಯ ಸರಪಳಿ 0.57ಕಿ.ಮಿ ರಿಂದ 1.20 ಕಿ.ಮಿ.ವರೆಗೆ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಿ ಅಗಲಪಡಿಸಿ ಅಭಿವೃದ್ದಿಪಡಿಸುವ ಕಾಮಗಾರಿ | 250.00 | 3.75 | Class I | 12 months | ||
| 8. | ನೆಲಮಂಗಲ ತಾಲ್ಲೂಕು ನೆಲಮಂಗಲ ಪಟ್ಟಣದ ಮೂಲಕ ಹಾದು ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿಯ ಸರಪಳಿ 1.20 ಕಿ.ಮಿ ರಿಂದ 1.80 ಕಿ.ಮಿ.ವರೆಗೆ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಿ ಅಗಲಪಡಿಸಿ ಅಭಿವೃದ್ದಿಪಡಿಸುವ ಕಾಮಗಾರಿ | 250.00 | 3.75 | Class I | 12 months | ||
| 9. | ನೆಲಮಂಗಲ ತಾಲ್ಲೂಕು ನೆಲಮಂಗಲ ಪಟ್ಟಣದ ಮೂಲಕ ಹಾದು ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿಯ ಸರಪಳಿ 1.80 ಕಿ.ಮಿ ರಿಂದ 2.40 ಕಿ.ಮಿ.ವರೆಗೆ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಿ ಅಗಲಪಡಿಸಿ ಅಭಿವೃದ್ದಿಪಡಿಸುವ ಕಾಮಗಾರಿ | 250.00 | 3.75 | Class I | 12 months | ||
| 10. | ನೆಲಮಂಗಲ ತಾಲ್ಲೂಕು ನೆಲಮಂಗಲ ಪಟ್ಟಣದ ಮೂಲಕ ಹಾದು ಹೋಗುವ ಹಳೇ ರಾಷ್ಟ್ರೀಯ ಹೆದ್ದಾರಿಯ ಸರಪಳಿ 2.40 ಕಿ.ಮಿ ರಿಂದ 3.00 ಕಿ.ಮಿ.ವರೆಗೆ ನಾಲ್ಕು ಪಥದ ರಸ್ತೆಯನ್ನಾಗಿ ಪರಿವರ್ತಿಸಿ ಅಗಲಪಡಿಸಿ ಅಭಿವೃದ್ದಿಪಡಿಸುವ ಕಾಮಗಾರಿ | 250.00 | 3.75 | Class I | 12 months |
Executive Engineer, PR-87
PWD, Bangalore Division, Bangalore.
GOVERNMENT OF KARNATAKA
PUBLIC WORKS DEPARTMENT
Office of the Executive Engineer, PWD, Bangalore Division, Bangalore
E-PROCUREMENT TENDER NOTIFICATION NO: 27/2010-11:DATED : 29.01.2011
Item-rate tenders, for the works noted below, are invited by the undersigned on behalf of the Governor of Karnataka in accordance with Karnataka Transparency in Public Procurement rules 2000 and as per Standard Tender Documents for procurement of works KW4 from the contractors registered in K.P.W.D. in appropriate Class, under Two Cover System (Technical & Financial Bid)as per e-procurement procedure.
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩, ೨೦೧೧ ಭಾಗ - ೫ ೪೨೦ Eligible contractors interested in tendering for the work may apply for the tender through e-procurement.The tender conditions can be had on the e-procurement website
A. Last date & time for receipt of tenders : 01.03.2011 upto 4.00 p.m.
B. Date & Time for opening of technical bid :04-03-2011 @ 11.30 a.m.
C. Date & Time for opening of financial bid : 14-03-2011 @11.30 a.m.. or any other date & time to be intimated.
*Further particulars, if any, required by the contractor can be had from the office of the undersigned during office hours on all working days or on the Karnataka Government e-procurement website: www.eproc.karnataka.gov.in
| Sl. No. | Name of work | Amount put to tender Rs. in lakhs | EMD Rs.in lakhs | Tender processing fee (not refundable | Class of contractor Regd.in KPWD | Period stipulated for completion including monsoon |
| 1 | 2 | 3 | 4 | 5 | 6 | 7 |
| 1. | Construction of Bhovi Bhavan at Nelamangala in Bangalore Rural District | 180.00 | 2.65 (Through e- procurement) | 5000.00 (Through e- procurement) | Class I | 18 months |
Executive Engineer, PR-86
PWD, Bangalore Division, Bangalore.
ಕರ್ನಾಟಕ ಸರ್ಕಾರ
ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆ
ಕಾರ್ಯನಿರ್ವಾಹಕ ಇಂಜಿನಿಯರ್ರವರ ಕಚೇರಿ, ಪಂ.ರಾ.ಇಂ. ವಿಭಾಗ, ತುಮಕೂರು
ಸಂಖ್ಯೆ: ಕಾಇಂ/ಪಂರಾಇಂವಿ/ತುಮ/ಎಇ-1/ಟೆಂಡರ್/2010-11, ದಿನಾಂಕ : 17-2-2011
ಅಲ್ಪಾವಧಿ ಇ-ಪ್ರೊಕ್ಯೂರ್ಮೆಂಟ್ ಪ್ರಕಟಣೆ- 48/2010-11 (2ನೇ ಕರೆ)
(ದ್ವಿ-ಲಕೋಟೆ ಪದ್ಧತಿ)
ಕರ್ನಾಟಕ ರಾಜ್ಯದ ರಾಜ್ಯಪಾಲರ ಪರವಾಗಿ ಐಟಂವಾರು ಟೆಂಡರ್ಗಳನ್ನು K/W -4 (ಸ್ಟ್ಯಾಂಡರ್ಡ್ ಟೆಂಡರ್ ಡಾಕ್ಯುಮೆಂಟ್) ನಿಯಮಾನುಸಾರ ಹಾಗೂ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ನಿಯಮಗಳು G.O. No. FD 9 PCL 2004 Dt. 06-08-2005 ಹಾಗೂ ಇತ್ತೀಚಿನ ತಿದ್ದುಪಡಿ ನಿಬಂಧನೆಗೊಳಪಟ್ಟಂತೆ ಪಂಚಾಯತ್ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಹಾಗೂ ಇ-ಪ್ರೊಕ್ಯೂರ್ಮೆಂಟ್ ಪೋರ್ಟಲ್ ಸಪೋರ್ಟ್ಗಾಗಿ 1/1, ಸನ್ಬೀಮ್ ಬಿಲ್ಡಿಂಗ್, ಈಗಲ್ ಸ್ಟ್ರೀಟ್, ಲಾಂಗ್ಫೋರ್ಡ್ ರೋಡ್, ಲಾಂಗ್ಫೋರ್ಡ್ ಟೌನ್, ಬೆಂಗಳೂರು- 560 025 ದೂರವಾಣಿ:080-22485867, 080-22485927ರಲ್ಲಿ ನೊಂದಾಯಿಸಿದ ಅರ್ಹ (ಸಿವಿಲ್) ಗುತ್ತಿಗೆದಾರರುಗಳಿಂದ ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ, ತುಮಕೂರು ವ್ಯಾಪ್ತಿಯ ಈ ಕೆಳಗೆ ನಮೂದಿಸಿರುವ 2009-10 ನೇ ಸಾಲಿನ 3ನೇ ಹಂತದ ಸುವರ್ಣ ಗ್ರಾಮೋದಯ ಯೋಜನೆ ಕಾಮಗಾರಿಗಳಿಗೆ ಟೆಂಡರ್ಗಳನ್ನು ಇ-ಪ್ರೊಕ್ಯೂರ್ಮೆಂಟ್ ಮೂಲಕ ಮಾತ್ರ ದ್ವಿ ಲಕೋಟೆ ಪದ್ದತಿಯಲ್ಲಿ ಆಹ್ವಾನಿಸಲಾಗಿದೆ. ದ್ವಿ ಲಕೋಟೆಗಳಲ್ಲಿ ಒಂದು ತಾಂತ್ರಿಕ ಬಿಡ್, ಎರಡನೆಯದು ಆರ್ಥಿಕ ಬಿಡ್ ಆಗಿರುತ್ತದೆ. ತಾಂತ್ರಿಕ ಬಿಡ್ಡನ್ನು ಪ್ರಥಮ ಹಂತದಲ್ಲಿ ತೆರೆಯಲಾಗುವುದು, ತದ ನಂತರ ತಾಂತ್ರಿಕ ಬಿಡ್ನಲ್ಲಿ ಅರ್ಹತೆ ಪಡೆದ ಗುತ್ತಿಗೆದಾರರ ಆರ್ಥಿಕ ಬಿಡ್ಡನ್ನು ಮಾತ್ರ ತೆರೆದು ವಿಶ್ಲೇಷಿಸಲಾಗುವುದು. ವಿವರಗಳಿಗೆ www.eproc.karnataka.gov.in ನಲ್ಲಿ ಸಂಪರ್ಕಿಸಬಹುದಾಗಿದೆ
1) ಖಾಲಿ ಇ-ಪ್ರೊಕ್ಯೂರ್ಮೆಂಟ್ ನಮೂನೆಗಳಿಗಾಗಿ ಆನ್ಲೈನ್ ನಲ್ಲಿ
ಇ-ಪೇಮೆಂಟ್/ಎನ್.ಇ.ಎಫ್.ಟಿ. ಮೂಲಕ ಅರ್ಜಿ ಸಲ್ಲಿಸಲು,
ನಮೂನೆಗಳನ್ನು ಆನ್ಲೈನ್ ಮೂಲಕ ಪಡೆಯಲು ಹಾಗೂ ಆನ್ಲೈನ್
ಮೂಲಕ ಭರ್ತಿ ಮಾಡಿದ ನಮೂನೆ ಹಾಗೂ ಇ.ಎಂ.ಡಿ.
ಠೇವಣಿಯನ್ನು ಸ್ವೀಕರಿಸುವ ಅವಧಿ : 10-3-2011 ರಿಂದ 16-3-2011 ಸಂಜೆ 5.00 ಗಂಟೆವರೆಗೆ 2) ತಾಂತ್ರಿಕ ಬಿಡ್ ತೆರೆಯುವ ದಿನಾಂಕ (ಆನ್ಲೈನ್ ಮೂಲಕ) : 18-3-2011 ಪೂರ್ವಾಹ್ನ 5.01 ಗಂಟೆ ನಂತರ.
3) ಅರ್ಹ ಗುತ್ತಿಗೆದಾರರ ಆರ್ಥಿಕ ಬಿಡ್ ತೆರೆಯುವ ದಿನಾಂಕ
(ಆನ್ಲೈನ್ ಮೂಲಕ) : 25-3-2011 ಪೂರ್ವಾಹ್ನ 11.00 ಗಂಟೆ ನಂತರ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩, ೨೦೧೧ ೪೨೧ಕಾಮಗಾರಿ ಹೆಸರು:-
1) ಗುಬ್ಬಿ ತಾಲ್ಲೂಕು ಸುವರ್ಣ ಗ್ರಾಮೋದಯ ಯೋಜನೆಯ 3 ಗ್ರಾಮಗಳಿಗೆ ರಸ್ತೆ, ಚರಂಡಿ ಮತ್ತು ಅಂಗನವಾಡಿ ಕಟ್ಟಡ ಹಾಗೂ ಸಮುದಾಯ ಭವನ ನಿರ್ಮಾಣ ಕಾಮಗಾರಿ (Package No.TMK-GB-51/2010-11) ಅಂದಾಜು ಮೊತ್ತ ರೂ.115.00 ಲಕ್ಷಗಳು, ಟೆಂಡರ್ ಮೊತ್ತ ರೂ.110.93 ಲಕ್ಷಗಳು, ಇ.ಎಂ.ಡಿ.1.67 ಲಕ್ಷಗಳು, ಟೆಂಡರ್ ದಾಖಲಾತಿ ಬೆಲೆ ರೂ.0.05 ಲಕ್ಷಗಳು, ಅರ್ಹ ದರ್ಜೆ ಗುತ್ತಿಗೆದಾರರು, 1ನೇ ದರ್ಜೆ ಗುತ್ತಿಗೆದಾರರು, ಕಾಮಗಾರಿ ಪೂರ್ಣಗೊಳಿಸಲು ನಿಗಧಿಯಾಗಿರುವ ಸಮಯ 9 ತಿಂಗಳು (ಮಳೆಗಾಲ ಸೇರಿದಂತೆ)
ಪಿ.ಡಿ.18
ಕಾರ್ಯಪಾಲಕ ಇಂಜಿನಿಯರ್,
ಪಂ.ರಾ.ಇಂ.ವಿಭಾಗ, ತುಮಕೂರು.
ಉಪ ಕೃಷಿ ನಿರ್ದೇಶಕರು, ಶ್ರೀ ಉಗ್ರೇಗೌಡ ಸ್ಮಾರಕ, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ
ಸಂಖ್ಯೆ: ಉಕೃನಿ:ಶ್ರೀ ಉಸ್ಮಾ:ಜಿಕೃತಕೇಂ:ಚಿ:ವಾಹನ ವಿಲೇವಾರಿ:2010-11, ದಿನಾಂಕ:29.01.2011
ವಿಷಯ: ಅನುಪಯುಕ್ತ ವಾಹನವನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡುವ ಬಗ್ಗೆ.
ಈ ಮೂಲಕ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಉಪ ಕೃಷಿ ನಿರ್ದೇಶಕರು, ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ, ಶಿರಾ ತಾಲ್ಲೂಕು ಇವರ ವ್ಯಾಪ್ತಿಯಲ್ಲಿರುವ ಈ ಕೆಳಕಂಡ ಅನುಪಯುಕ್ತ ವಾಹನವನ್ನು ದಿನಾಂಕ:19.04.2011 ರಂದು 11.00 ಗಂಟೆಗೆ ಸದರಿ ಕಛೇರಿ
| ಕ್ರ. ಸ ಂ. | ಅನುಪಯುಕ್ತ ವಾಹನ ನೋಂದಣಿ ಸಂಖ್ಯೆ | ವ iಾದರಿ | ಖರೀದಿಸಿದ ವರ್ಏ |
| 1. | ಸಿಎಜಿ 9112 | (ಮಹೇಂದ್ರ ಮತ್ತು ಮಹೇಂದ್ರ) (ಡೀಸೆ್) 1981 | 1981 |
ಹರಾಜಿನ ಷರತ್ತು ಮತ್ತು ನಿಬಂಧನೆಗೊಳಪಟ್ಟಿದೆ, ಹೆಚ್ಚಿನ ಮಾಹಿತಿಗಾಗಿ ಕಛೇರಿ ವೇಳೆಯಲ್ಲಿ ಸಂಪರ್ಕಿಸುವುದು.
ಉಪ ಕೃಷಿ ನಿರ್ದೇಶಕರು, ಪಿ.ಆರ್.75
ಶ್ರೀ ಉಗ್ರೇಗೌಡ ಸ್ಮಾರಕ, ಜಿಲ್ಲಾ
ಕೃಷಿ ತರಬೇತಿ ಕೇಂದ್ರ, ಚಿಕ್ಕನಹಳ್ಳಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ಕಾರ್ಯಾಲಯ, ಯಾದಗಿರಿ
ಅಧಿಸೂಚನೆ ಸಂಖ್ಯೆ: ಎಡಿಎಂಎನ್ 1: 2011, ದಿನಾಂಕ:22.01.2011
ವಿಷಯ: ಶೀಘ್ರಲಿಪಿಗಾರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ತುಂಬುವ ಬಗ್ಗೆ.
ಉಲ್ಲೇಖ: 1) ಕರ್ನಾಟಕ ಉಚ್ಛ ನ್ಯಾಯಾಲಯದ ಪತ್ರದ ಸಂಖ್ಯೆ: ಎಲ್ಸಿಎ-II 52: 2010 ದಿನಾಂಕ:30.04.2010 ವಿವಿಧ ಹುದ್ದೆಗಳನ್ನು ತುಂಬುವ ಅನುಮತಿಯ ಬಗ್ಗೆ.
2) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳ) (ನೇಮಕಾತಿ) ನಿಯಮ 1982.
3) ಕರ್ನಾಟಕ ಅಧೀನ ನ್ಯಾಯಾಲಯಗಳ (ಲಿಪಿಕ ಮತ್ತು ಇತರ ಹುದ್ದೆಗಳು) (ನೇಮಕಾತಿ) (ತಿದ್ದುಪಡಿ) ನಿಯಮ 2007.
4) ಕರ್ನಾಟಕ ನಾಗರೀಕ ಸೇವಾ ಸಾಮಾನ್ಯ ನೇಮಕಾತಿ ನಿಯಮ-1977.
5) ಈ ಕಛೇರಿ ಅಧಿಸೂಚನೆ ಸಂಖ್ಯೆ: ಎಡಿಎಂಎನ್:1: 2010, ದಿನಾಂಕ:06.10.2010.
ಮೇಲ್ಕಂಡ ಅಧಿಸೂಚನೆಯನ್ವಯ ಯಾದಗಿರಿ ಜಿಲ್ಲೆಯ ಅಧೀನ ನ್ಯಾಯಾಲಯದಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ-1 ಹುದ್ದೆಯನ್ನು ತುಂಬಲು ಅರ್ಹ ಅಭ್ಯರ್ಥಿಗಳಿಂದ ಅಧಿಸೂಚನೆಯಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ:22.02.2011 ಸಂಜೆ 5.00 ಗಂಟೆಯೊಳಗೆ.
I. ಶೀಘ್ರಲಿಪಿಗಾರ
1. ಹುದ್ದೆಗಳ ಸಂಖ್ಯೆ: 1
ವೇತನ ಶ್ರೇಣಿ: 7275-175-7800-200-8600-225-9500-250-1050-300-12300-350-13350 ಹಾಗೂ ಇತರೆ ಭತ್ಯೆಗಳು.
| ವ ರ್ಗೀಕರಣ | ಇತರರು | ಒಟ್ಟು ಹುದ್ದೆಗಳು |
| ಪರಿಶಿp್ಟ ಜಾತಿ | 01 | 01 |
| ಒಟ್ಟು | 01 | 01 |
ವಿದ್ಯಾರ್ಹತೆ:
ಆಯ್ಕೆಯ ವಿಧಾನ:
1) ಅಭ್ಯರ್ಥಿಯು ಪ್ರತಿ ನಿಮಿಷಕ್ಕೆ 120 ಶಬ್ದಗಳಂತೆ ಸುಮಾರು 5 ನಿಮಿಷಗಳ ಲಿಪಿ ನೀಡುವ ಉಕ್ತಲೇಖನವನ್ನು 45 ನಿಮಿಷಗಳಲ್ಲಿ ಅನುಲಿಪಿ ಮಾಡುವುದು.
2) ಈ ಪರೀಕ್ಷೆಯಲ್ಲಿ ಗರಿಷ್ಠ 100 ಅಂಕಗಳಿದ್ದು ಪರೀಕ್ಷೆಯಲ್ಲಿ ಉತ್ತೀರ್ಣತೆಗೆ ಕನಿಷ್ಟ 50 ಅಂಕಗಳನ್ನು ಪಡೆಯಬೇಕಾಗುತ್ತದೆ. ಈ ಅರ್ಹತೆಯ ಆಧಾರದ ಮೇಲೆ ಒಂದು ಹುದ್ದೆಗೆ 5 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.
ಅಭ್ಯರ್ಥಿಗಳು ಅರ್ಜಿಯೊಂದಿಗೆ ಕೆಳಕಂಡ ದಾಖಲೆಗಳ ದೃಡೀಕೃತ ನಕಲುಗಳನ್ನು ಸಲ್ಲಿಸಬೇಕು. ತಪ್ಪಿದಲ್ಲಿ ಯಾವ ಸೂಚನೆಯನ್ನು ನೀಡದೇ
ಅರ್ಜಿಗಳನ್ನು ತಿರಸ್ಕರಿಸಲಾಗುವುದು.
1) ಅಭ್ಯರ್ಥಿಯು ಈ ಅಧಿಸೂಚನೆಯಲ್ಲಿ ನೀಡಿರುವ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಕಂಪ್ಯೂಟರ್ನಲ್ಲಿ ತಯಾರಿಸಿ ಅಥವಾ ಸ್ವತಃ ಕೈಬರಹದಲ್ಲಿ ತಮಗೆ ಅನ್ವಯಿಸುವ ಎಲ್ಲ ಅಂಕಣಗಳನ್ನು ಭರ್ತಿ ಮಾಡಿ ಸಲ್ಲಿಸತಕ್ಕದ್ದು.
2) ಹುಟ್ಟಿದ ದಿನಾಂಕವನ್ನು ತೋರಿಸುವ ಬಗ್ಗೆ ದೃಡೀಕೃತ ಪ್ರಮಾಣ ಪತ್ರವನ್ನು ಸಲ್ಲಿಸತಕ್ಕದ್ದು. 3) ಅಭ್ಯರ್ಥಿಯು ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋವನ್ನು ಅರ್ಜಿ ನಮೂನೆಯಲ್ಲಿ ತೋರಿಸಿರುವ ಸ್ಥಳದಲ್ಲಿ ಅಂಟಿಸಿ ಅದರ ಮೇಲೆ ಸಹಿ ಮಾಡತಕ್ಕದ್ದು.
4) ಅರ್ಜಿ ನಮೂನೆಯೊಂದಿಗೆ ಯಾವುದೇ ಮೂಲ ಪ್ರತಿಗಳನ್ನು ಲಗತ್ತಿಸುವ ಅವಶ್ಯಕತೆ ಇರುವುದಿಲ್ಲ, ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳನ್ನು ಹಾಗೂ ಇತರ ಪ್ರಮಾಣ ಪತ್ರಗಳನ್ನು ಸ್ವಯಂ ದೃಡೀಕರಿಸಿ ಅರ್ಜಿಗೆ ಲಗತ್ತಿಸತಕ್ಕದ್ದು.
5) ಅಭ್ಯರ್ಥಿಗಳು ಅರ್ಜಿಯೊಂದಿಗೆ ಅವರ ನಡತೆ ಬಗ್ಗೆ ಅವರ ಸಂಬಂಧಿಯಲ್ಲದ ಸಮಾಜದ ಇಬ್ಬರು ಗಣ್ಯ ವ್ಯಕ್ತಿಗಳಿಂದ 6 ತಿಂಗಳೊಳಗೆ ಪಡೆದ ಎರಡು ಪ್ರಮಾಣ ಪತ್ರಗಳನ್ನು ಹಾಗೂ ಕೊನೆಯಲ್ಲಿ ವ್ಯಾಸಂಗ ಮಾಡಿದ ಶಾಲೆ/ ಕಾಲೇಜಿನಿಂದ ಪಡೆದ ಒಂದು ನಡತೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸತಕ್ಕದ್ದು.
6) ಜಾತಿ ಮೀಸಲಾತಿ ಕೋರುವ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ತಹಶೀಲ್ದಾರರವರಿಂದ ಇತ್ತೀಚೆಗೆ ಪಡೆದಿರುವ ಪ್ರಮಾಣಪತ್ರದ ದೃಡೀಕೃತ ನಕಲನ್ನು ಲಗತ್ತಿಸತಕ್ಕದ್ದು.
7) ಅಭ್ಯರ್ಥಿಗಳು ಅರ್ಜಿಯ ಜೊತೆಯಲ್ಲಿ 5 ರೂ.ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸುತ್ತಿದ್ದಾರೆಂಬುದನ್ನು ದಪ್ಪ ಅಕ್ಷರದಲ್ಲಿ ಲಕೋಟೆಯ ಮೇಲೆ ನಮೂದಿಸತಕ್ಕದ್ದು.
ಸಾಮಾನ್ಯ ಸೂಚನೆಗಳು:
1) ಅಭ್ಯರ್ಥಿಗಳು ನೇಮಕಾತಿಗೆ ಸಂಬಂಧಿಸಿದಂತೆ ಯಾವುದೇ ಅಕ್ರಮ ಮತ್ತು ಅನುಸೂಚಿತ ಮಾರ್ಗವನ್ನು ಅನುಸರಿಸಿದ್ದಲ್ಲಿ ಅಥವಾ ಪ್ರಭಾರ ಬೀರುವ ಅಂಶ ಕಂಡು ಬಂದಲ್ಲಿ ಅಂತ ಅಭ್ಯರ್ಥಿಗಳನ್ನು ನೇಮಕಾತಿಗೆ ಪರಿಗಣಿಸಲಾಗುವುದಿಲ್ಲ.
2) ಅಪೂರ್ಣವಾಗಿರುವ, ಸಹಿ ಮಾಡದ ಮತ್ತು ವಿದ್ಯಾರ್ಹತೆ ಮೀಸಲಾತಿ ಹಾಗೂ ವಯೋಮಿತಿ ರಿಯಾಯಿತಿಯ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಹೊಂದಿರದ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
3) ಸರ್ಕಾರಿ ಮತ್ತು ಅರೆ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಸಮುಚ್ಚಿತ ಮಾರ್ಗದ ಮುಖಾಂತರ ಸಲ್ಲಿಸತಕ್ಕದ್ದು.
4) ಅಭ್ಯರ್ಥಿಗಳು ತಮ್ಮ ಸ್ವತಃ ಖರ್ಚಿನಲ್ಲಿ ಸಂದರ್ಶನಕ್ಕೆ ಹಾಜರಾಗುವುದು ಹಾಗೂ ಸಂಬಂಧಪಟ್ಟ ಎಲ್ಲಾ ಮೂಲ ದಾಖಲೆಗಳನ್ನು ಸಂದರ್ಶನದ ಕಾಲಕ್ಕೆ ಹಾಜರುಪಡಿಸತಕ್ಕದ್ದು.
5) ಅಭ್ಯರ್ಥಿಯು ಸಂದರ್ಶನಕ್ಕೆ ಹಾಜರಾಗಲು ಮಾಹಿತಿ ಸಿಗದಿದ್ದ ಪಕ್ಷದಲ್ಲಿ ಅವರು ಸಂದರ್ಶನಕ್ಕೆ ಅನರ್ಹರೆಂದು ತಿಳಿಯತಕ್ಕದ್ದು ಹಾಗೂ ಈ ಬಗ್ಗೆ ಯಾವುದೇ ಪತ್ರ ವ್ಯವಹಾರಗಳನ್ನು ನಡೆಸಲಾಗುವುದಿಲ್ಲ
6) ಎಲ್ಲಾ ವಿವರಗಳನ್ನು ನೀಡದ ಹಾಗೂ ಅಪೂರ್ಣವಾದ ಅರ್ಜಿಗಳನ್ನು ಪ್ರಾರಂಭಿಕ ಹಂತದಲ್ಲೇ ತಿರಸ್ಕರಿಸಲಾಗುವುದು.
ಪಿ.ವ್ಹಿ. ಸಿಂಗ್ರಿ
ಜಿಲ್ಲಾ ಮತ್ತು ಸತ್ರ
ನ್ಯಾಯಾಧೀಶರು, ಯಾದಗಿರಿ.
ಶೀಘ್ರಲಿಪಿಗಾರ ಹುದ್ದೆಗಾಗಿ ಅರ್ಜಿ ನಮೂನೆ
ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು, ಯಾದಗಿರಿ
ಪ್ರಕಟಣೆ ಸಂಖ್ಯೆ: 01/2011 ದಿನಾಂಕ:22.01.2011
ಇವರಿಗೆ,
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ ಅಂಟಿಸಿ ಸಹಿ ಮಾಡುವುದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು,
ಯಾದಗಿರಿ.
ಭಾಗ - ೫ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩, ೨೦೧೧ ೪೨೩| 1. | ಅಭ್ಯರ್ಥಿಯ ಹೆಸರು | ||||
| 2. | ತಂದೆ/ ತಾಯಿ/ ಗಂಡನ ಹೆಸರು | ||||
| 3. | ಪೂರ್ಣ ಅಂಚೆ ವಿಳಾಸ | ||||
| 4. | ಹುಟ್ಟಿದ ದಿನಾಂಕ ಮತ್ತು ವಯಸ್ಸು | ||||
| 5. | ರಾಷ್ಟ್ರೀಯತೆ: ಧರ್ಮ: | ||||
| 6. | ಲಿಂಗ: ಪುರುp/ ಮಹಿಳೆ | ||||
| 7. | ಪ.ಜಾ, ಪ.ಪಂ: ಪ್ರವರ್ಗ.1, 2ಎ, 2.ಬಿ, 3.ಎ, 3.ಬಿ, ಗುಂಪಿಗೆ ಸೇರಿದವರೇ? ಸಂಬಂಧಪಟ್ಟ ದಾಖಾತಿ ಲಗತ್ತಿಸತಕ್ಕದ್ದು. | ||||
| 8. | ಒಳಮೀಸಾತಿ ವಿವರ: ನೀವು ಗ್ರಾಮೀಣ ಅಭ ್ಯರ್ಥಿಯೇ ನಮೂನೆ 1 ಮತ್ತು 2 ರಲ್ಲಿ ದೃಡೀಕೃತ ಪ್ರಮಾಣ ಪತ್ರಗಳ ಪ್ರತಿಗಳನ್ನು ಲಗತ್ತಿಸುವುದು. | ||||
| 9. | ಶೈಕ್ಷಣಿಕ ವಿದ್ಯಾರ್ಹತೆ (ಪತ್ರಾಂಕಿತ ಅಧಿಕಾರಿಗಳಿಂದ ದೃಡೀಕರಿಸಿದ ಪ್ರಮಾಣ ಪತ್ರಗಳನ್ನು ಸಲ್ಲಿಸತಕ್ಕದ್ದು) | ಉತ್ತೀರ್ಣ ಹೊಂದಿದ ವರ್p | ಗರಿp್ಠ ಅಂಕಗಳು | ಪಡೆದಿರುವ ಅಂಕಗಳು | ಶೇಕಡಾವಾರು ಅಂಕಗಳು |
| ಎ. | ಎಸ್ಎಸ್ಎ್ಸಿ/ ತತ ್ಸ ಮಾನ ವಿದ್ಯಾರ್ಹತೆ | ||||
| ಬಿ. | ಕನ್ನಡ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ | ||||
| ಸಿ. | ಇಂಗ್ಲೀp್ ಶೀಘ್ರಲಿಪಿ ಪ್ರೌಡದರ್ಜೆ ಪರೀಕ್ಷೆ | ||||
| ಡಿ. | ಪ್ರೌಡದರ್ಜೆ ಕನ್ನಡ ಬೆರಳಚ್ಚು ಪರೀಕ್ಷೆ | ||||
| ಇ. | ಪ್ರೌಡ ದರ್ಜೆ ಇಂಗ್ಲೀp್ ಬೆರಳಚ್ಚು ಪರೀಕ್ಷೆ | ||||
| ಎಫ್. | ಗಣಕ ಯಂತ್ರ (ಕಂಪ್ಯೂಟರ್) ವಿದ್ಯಾಭ್ಯಾಸ ಹೊಂದಿರುವ ಬಗ್ಗೆ ದಾಖಾತಿಗಳನ್ನು ಲಗತ್ತಿಸುವುದು. | ||||
| 10. | 9ನೇ ಕಾಲಂನಲ್ಲಿ ತೋರಿಸಿರುವುದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದರೆ ಆ ಬಗ್ಗೆ ವಿವರಗಳು |
ಸೂಚನೆ: ಅಭ್ಯರ್ಥಿಗಳು ಎಲ್ಲಾ ಕಾಲಂಗಳನ್ನು ಭರ್ತಿ ಮಾಡತಕ್ಕದ್ದು.
ಈ ಮೇಲ್ಕಂಡ ಮಾಹಿತಿಗಳು ನನಗೆ ತಿಳಿದ ಮಟ್ಟಿಗೆ ಸತ್ಯ ಹಾಗೂ ಸರಿಯಾಗಿವೆ ಎಂದು ಪ್ರಮಾಣಿಕರಿಸುತ್ತೇನೆ ಮತ್ತು ಒಂದು ವೇಳೆ ಮೇಲ್ಕಂಡ ಮಾಹಿತಿಗಳು ತಪ್ಪು ಎಂದು ಕಂಡು ಬಂದಲ್ಲಿ ನನ್ನ ಅಭ್ಯರ್ಥಿತನವನ್ನು ರದ್ದುಪಡಿಸಬಹುದು ಎಂದು ಈ ಮೂಲಕ ಘೋಷಿಸುತ್ತೇನೆ.
ದಿನಾಂಕ:
ಸ್ಥಳ:
ಅಭ್ಯರ್ಥಿಯ ಸಹಿ.
ಪಿ.ಆರ್.62
IN THE COURT OF DISTRICT JUDGE AT TUMKUR
P & SC NO. 9/ 2011
Petitioner: 1. Jayanna S/o Siddaiah, Aged about 47 years.
2. D.J. Sanju S/o Jayanna, Aged about 20 years.
3. D.J. Santhosh S/o Jayanna, Aged about 18 years.
All are R/at Doddathimmayyanapalya, Urdigere Hobli, Tumkur Taluk.
V/s
Respondent: NIL
Summons by way of Paper publication
Whereas the petitioner has filed this petition seeking issue of probate in respect of the registered will dated 11.03.1998 executed by Late Smt. Rangamma W/o Siddaiah and for such other reliefs.
It is notified to all that any person interested in the property mentioned below are directed to appear before the aforesaid Hon'ble Court either in person or through their counsels on 05.03.2011, failing which the matter will be heard and decided on the available records.
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೩, ೨೦೧೧ ಭಾಗ - ೫ ೪೨೪ SCHEDULEDry land bearing Sy.No.5 measuring 9-29 guntas Out of which 1-10 guntas situated at Dhananayakanapura, Urdigere Hobli, Tumkur taluk Bounded by:
East: Land belongs to Chikkarangaiah.
West: Land belongs to Chikkarangamma in the same survey number.
North: Kreangla of D.T. Palya.
South: Land belongs to Revanasiddaiah in the same survey number.
By the order of the Hon'ble District Judge at Tumkur, Karnataka state.
By order of the Court, PD-19
Chief Administrative Officer,
District Court Tumkur, Karnataka State.
IN THE COURT OF THE IV ADDL. CITY CIVIL JUDGE, MAYOHALL, BANGALORE: CCH-21
P & SC NO. 25052/2010 HG:09/3/2011
PETITIONER:
1. Kishore Sri Krishna Jinsiwale S/o Late Srikrishna Dattatreya Jinsiwale 52 yrs, R/at No.229, S1, Ashoka Apartment, 3rd Main, 6th Cross, Defence Colony, Indiranagar, Bangalore-38.
2. Meenal Jinsiwale Cavale D/o Late Srikrishna Dattatreya Jinsiwale 46 yrs R/at No.144, 26th Cross, 6th Block, Jayanagar, Bangalore-62.
V/s
RESPONDENT: NIL
PUBLIC NOTICE
Notice is hereby given that a petition has been made to this Court Under Sec 372 of the Indian Succession Act, for grant of Succession Certificate in respect of amount of the deceased late Srikrishna Dattatreya Jinsiwale (S.D. Jinsiwale) Who died on 17.11.1999 at Bangalore.
Be it to known that No caveat has been entered and the said petition is posted for hearing on 09.03.2011 at 11 'O clock.
Any person's claiming to have any interest may come and participate in the proceedings before grant of Succession Certificate to the petitioners.
SCHEDULE
Share Certificates of different companies.
1. Central Bank Of India No.542, 80ft, Main Road, Indiranagar, Ist Stage, Bangalore A/C No.1033871778.
2. D. Mat A/c No.DP ID IN 300020, Oriental Bank of Commerce, 546, CMH Road, Indiranagar, Bangalore.
Colgate, Eih, Eskay, Finolex indust, ICICI Bank Ltd., IDBI Bank Ltd., Krishna Life, Larsen and Tourbo Ltd., Reliance Capital Ltd., Reliance Communication Ltd., Reliance Industries Ltd., Reliance Infrastructure Ltd., Reliance Natural Resources Ltd., SAIL SBI, Sterlite Technologies Ltd., Ultratech Cement Ltd.,
Given under my hand and the seal of the Court, this the 9th day of February, 2011.
By order of the Court, PD-20
Assistant Registrar,
City Civil Court, Mayo Hall Unit, Bangalore.
ಶಿಕ್ಷಣ ಇಲಾಖೆ
ಕಾರ್ಯಾಲಯ ಉಪನಿರ್ದೇಶಕರ ಕಛೇರಿ, ಸಾ.ಶಿ.ಇ. ಗದಗ
ನಮೂನೆ-1
(9ನೇ ನಿಯಮ ನೋಡಿ)
ಅಧಿಸೂಚನೆ Shri Smt: Devakka Basavanneppa Giriniwaddar Working as Primary School Asst-Teacher H.P.K.G.S. Hombal TQ:
Gadag in the Department of Education Office of the Block Education Office Rural Range Gadag Dist: Gadag is permitted to change his/ her name to Devakka Basavanneppa Gangaputra.
Signature and designation of the PD-25
Appointing Authority.
FORM-IV
(See Rule 12)
NOTICE
It is hereby notified that the undersigned has changed his name from SHEKARAPPA TULASAVVA HARIJAN to SHEKARAPPA T. KADABIN
PD-26