Servants of Knowledge
Karnataka Gazette · Government of Karnataka

Karnataka Gazette, Part Part-2, 17 March 2011

Published 17 March 2011

Part
Part-2
Identifier
in.gazette.karnataka_new.2011-03-17.Part-2
Languages
English, Kannada
Published at
Original source ↗

click here for IIIF manifest

KA/ BG-GPO / 2515 / WPP-47 / 2009-2011

ಸಂಪುಟ ೧೪೬ ಬೆಂಗಳೂರು, ಗುರುವಾರ, ಮಾರ್ಚ್ ೧೭, ೨೦೧೧ (ಫಾಲ್ಗುಣ ೨೬, ಶಕ ವರ್ಷ ೧೯೩೨) ಸಂಚಿಕೆ ೧೧

ಭಾಗ – ೨

ನೇಮಕಗಳು, ಸ್ಥಳ ನೇಮಕಗಳು, ವರ್ಗಾವಣೆಗಳು, ರಜೆ ಮತ್ತು ಅಧಿಕಾರಿಗಳು,

ಕರ್ನಾಟಕ ಉಚ್ಚ ನ್ಯಾಯಾಲಯದ ಅಧಿಸೂಚನೆಗಳು

ಒಳಾಡಳಿತ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಒಇ 29 ಪೊಪೆಸೆ 2011, ಬೆಂಗಳೂರು, ದಿನಾಂಕ: 9ನೇ ಫೆಬ್ರವರಿ, 2011

ಸರ್ಕಾರಿ ಅಧಿಸೂಚನೆ ಸಂಖ್ಯೆ: ಸಿಆಸುಇ 202 ಎಸ್‌ಪಿಎಸ್ 2010 ದಿನಾಂಕ:09-02-2011ರಲ್ಲಿ ಸಿಆಸುಇ (ಸೇವೆಗಳು-4) ರವರು ಶ್ರೀ ಎಂ.ಕೆ. ಶ್ರೀವಾಸ್ತವ, ಐ.ಪಿ.ಎಸ್., ಎ.ಡಿ.ಜಿ.ಪಿ., ರವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತಕ್ಕೆ ಅಧ್ಯಕ್ಷರು ಮತ್ತು

ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ ಮಾಡುವ ಸಲುವಾಗಿ ಒಳಾಡಳಿತ ಇಲಾಖೆಯ ವಶಕ್ಕೆ ನೀಡಿದ್ದು, ಶ್ರೀ ಎಂ.ಕೆ. ಶ್ರೀವಾಸ್ತವ, ಐ.ಪಿ.ಎಸ್.,

ಎ.ಡಿ.ಜಿ.ಪಿ., ರವರನ್ನು ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮ ನಿಯಮಿತದ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಕ

ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಎನ್. ರವಿಪ್ರಕಾಶ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 253

ಒಳಾಡಳಿತ ಇಲಾಖೆ (ಪೊಲೀಸ್ ಸೇವೆಗಳು)

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 161 ಎಲ್ಎಜಿ 2010, ಬೆಂಗಳೂರು, ದಿನಾಂಕ: 2ನೇ ಫೆಬ್ರವರಿ, 2011

ಶ್ರೀ ಎಸ್.ಎಸ್. ಕುಮ್ಮನ್, ಸರ್ಕಾರಿ ವಕೀಲರು, ಸಂಚಾರಿ ಪೀಠ, ಗುಲ್ಬರ್ಗ, ಇವರ ಸೇವಾವಧಿಯು ಮುಕ್ತಾಯಗೊಂಡಿರುವುದರಿಂದ

ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 23ರಡಿ ಪ್ರದತ್ತವಾದ ಅಧಿಕಾರವನ್ನು

ಚಲಾಯಿಸಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ

ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಮಾನವೇಂದ್ರ ರೆಡ್ಡಿ, ವಕೀಲರು, ಇವರನ್ನು ಗುಲ್ಬರ್ಗ ಸಂಚಾರಿ ಪೀಠದ ಸರ್ಕಾರಿ ವಕೀಲರ ಹುದ್ದೆಗೆ

ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಸಯ್ಯದ್ ಅಬ್ದುಲ್ ನಜೀರ್, ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1) ಪಿ.ಆರ್. 254 ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ.

(೧೩೭)

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೩೮ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 134 ಶಿಸನೇ 2010(ಭಾಗ-2), ಬೆಂಗಳೂರು, ದಿನಾಂಕ: 29ನೇ ಜನವರಿ, 2011

ದಿನಾಂಕ: 25-11-2010ರ ಅಧಿಸೂಚನೆಯನ್ನು ಮಾರ್ಪಡಿಸಿ ಶ್ರೀ ಎಂ.ಸಿ. ಅಶ್ವಥ್, ಮಾಜಿ ಶಾಸಕರು, ಚನ್ನಪಟ್ಟಣ, ಇವರನ್ನು ಕರ್ನಾಟಕ

ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ ಅಧ್ಯಕ್ಷರಾಗಿ ನೇಮಿಸಿದ್ದು, ಸದರಿ ಹುದ್ದೆಯ ಕಾರ್ಯಭಾರವನ್ನು ವಹಿಸಿಕೊಂಡ

ದಿನಾಂಕದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸಂಪುಟ ದರ್ಜೆ ಸಚಿವರ ಸ್ಥಾನಮಾನವನ್ನು ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ವಿ. ರಾಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 255

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಠಾಚಾರ)

ಅಧಿಸೂಚನೆ

ಸಂಖ್ಯೆ: ಸಿಆಸುಇ 134 ಶಿಸನೇ 2010, ಬೆಂಗಳೂರು, ದಿನಾಂಕ: 31ನೇ ಜನವರಿ, 2011

ಶ್ರೀ ಹೆಚ್. ಚೂಡಾನಾಯಕ, ಉಪಾಧ್ಯಕ್ಷರು, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಇವರಿಗೆ ಉಪ ಸಚಿವರ

ದರ್ಜೆ ಸ್ಥಾನಮಾನವನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆವಿಗೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ. ವಿ. ರಾಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 256

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಠಾಚಾರ)

ಅಧಿಸೂಚನೆ

ಸಂಖ್ಯೆ: ಸಿಆಸುಇ 556 ಸಅಸೇ 2010, ಬೆಂಗಳೂರು, ದಿನಾಂಕ: 29ನೇ ನವೆಂಬರ್, 2010

ಶ್ರೀ ಈ.ಎನ್. ಚವಾಣ್, ಹಿಂದಿನ ಮಾನ್ಯ ತೋಟಗಾರಿಕೆ ಮತ್ತು ಬಂಧೀಖಾನೆ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಗುತ್ತಿಗೆ ಆಧಾರದ

ಮೇಲೆ ದಿನಾಂಕ 27-8-2008ರಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ದಿನಾಂಕ 23-9-2010ರಿಂದ ಮಾನ್ಯ ತೋಟಗಾರಿಕೆ ಮತ್ತು ಬಂಧೀಖಾನೆ ಸಚಿವರ

ಬದಲಾದ ಖಾತೆಯಾದ ಕೃಷಿ ಸಚಿವರ ವಿಶೇಷ ಕರ್ತವ್ಯಾಧಿಕಾರಿಯಾಗಿ ದಿನಾಂಕ 23-9-2010ರಿಂದಲೂ ಕರ್ತವ್ಯದಲ್ಲಿ ಮುಂದುವರೆದಿರುತ್ತಾರೆ. ಶ್ರೀ

ಈ.ಎನ್. ಚವ್ಹಾಣ್ ಅವರ ಗುತ್ತಿಗೆ ನೇಮಕಾತಿಯ ಅಧಿಸೂಚನೆ ದಿನಾಂಕ 12-3-2009 ಹಾಗೂ ನೇಮಕಾತಿ ಷರತ್ತುಗಳಲ್ಲಿ ಯಾವುದೇ ಬದಲಾವಣೆ

ಇರುವುದಿಲ್ಲ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 257 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಅಧಿಸೂಚನೆ ಸಂಖ್ಯೆ: ಸಿಆಸುಇ 37 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 14ನೇ ಫೆಬ್ರವರಿ, 2011 ಶ್ರೀ ಕೆ.ಪಿ. ಮೋಹನರಾಜ್, ಐ.ಎ.ಎಸ್., ಉಪವಿಭಾಗಾಧಿಕಾರಿ, ಸವಣೂರು, ಇವರಿಗೆ ದಿನಾಂಕ:28-2-2011 ರಿಂದ 11-3-

2011ರವರೆವಿಗೆ (ಉದಿಸೇ) 12 ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಲಾಗಿದೆ ಹಾಗೂ ದಿನಾಂಕ 12-3-2011 ಮತ್ತು 13-3-2011ರಂದು

ಇರುವ ಸಾರ್ವತ್ರಿಕ ರಜೆಯನ್ನು ಉಪಯೋಗಿಸಿಕೊಳ್ಳಲು ಸಹ ಅನುಮತಿ ನೀಡಲಾಗಿದೆ.

ಶ್ರೀ ಕೆ.ಪಿ. ಮೋಹನರಾಜ್, ಐ.ಎ.ಎಸ್., ರವರಿಗೆ ಮೇಲ್ಕಂಡ ರಜೆ ಅವಧಿಯಲ್ಲಿ 2010-2011ರ ಬ್ಲಾಕ್ ಅವಧಿಯಲ್ಲಿ ಸ್ವಗ್ರಾಮ ಪ್ರಯಾಣ

ರಿಯಾಯಿತಿ ಸೌಲಭ್ಯವನ್ನು ಉಪಯೋಗಿಸಿಕೊಂಡು ತಿರುಪೂರ್, ತಮಿಳುನಾಡಿಗೆ ಹೋಗಿ-ಬರಲು ಅನುಮತಿ ನೀಡಲಾಗಿದೆ.

ಸದರಿ ಉದ್ದೇಶಕ್ಕಾಗಿ ತಗಲುವ ವಾಸ್ತವಿಕ ಪ್ರಯಾಣ ವೆಚ್ಚದ ಶೇಕಡ 90ರಷ್ಟು ಹಣವನ್ನು ಅಂತಿಮ ಪ್ರಯಾಣಭತ್ಯೆ ಬಿಲ್ಲಿನಲ್ಲಿ

ಹೊಂದಾಣಿಕೆ ಮಾಡುವ ಷರತ್ತಿಗೆ ಒಳಪಟ್ಟು ಮುಂಗಡ ಪ್ರಯಾಣಭತ್ಯೆಯನ್ನು ಮಂಜೂರು ಮಾಡಲಾಗಿದೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೩೯ ಶ್ರೀ ಕೆ.ಪಿ. ಮೋಹನರಾಜ್, ಐ.ಎ.ಎಸ್., ರವರು ರಜೆಯ ಮೇಲೆ ಹೋಗಿರದಿದ್ದರೆ, ಉಪವಿಭಾಗಾಧಿಕಾರಿ, ಸವಣೂರು, ಈ ಹುದ್ದೆಯಲ್ಲೇ

ಸ್ಥಾನಪನ್ನರಾಗಿರುತ್ತಿದ್ದರೆಂದು ದೃಡೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಅಶೋಕ್.ಪಿ.ಅತ್ರೆ,

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಪಿ.ಆರ್. 258

ಸಿಆಸುಇ (ಸೇವೆಗಳು-1)

HIGH COURT OF KARNATAKA

NOTIFICATION

No. GOB(I) 28/2001, Bangalore, Dated 8th February, 2011

In pursuance to Rule 118-A(1) of K.C.S.Rs., sanction is hereby accorded for payment of cash equivalent of leave salary for Earned Leave at the credit of Sri. Solapurkar Ajit Narasinga Rao, District Judge, subject to maximum of 240 days, on the date of

his attaining the age of superannuation i.e., on 31-01-2011. It is certified that no Departmental Enquiry was pending against the said

Officer, as on that date.

By Order of the High Court, R.B. BUDIHAL,

P.R. 259

Registrar General.

NOTIFICATION

No. GOB(I) 3/2011, Bangalore, Dated 29th February, 2011

The Presiding Officers of the Courts mentioned at Column No.1 below, are concurrently appointed as the Presiding Officers of the Courts mentioned at Column No.2, with effect from 24-01-2011 and until further orders:-

Designation of the Presiding Officer Name of the Courts to which concurrent appointment is made
(1) (2)
1. Addl. Civil Judge and JMFC., Haveri. Civil Judge and JMFC., Haveri.
2. Addl. Civil Judge and JMFC., Ranebennur. Prl. Civil Judge and JMFC., Ranebennur.
3. Addl. Civil Judge and JMFC., Ranebennur. Civil Judge and JMFC., Byadgi.
4. Civil Judge and JMFC., Hangal. Civil Judge and JMFC., Hirekerur. (with a direction to itinerate the said court for the first two days in a week.)

P.R. 260

By Order of the High Court, R.B. BUDIHAL, Registrar General.

NOTIFICATION

No. GOB(I) 28/2001, Bangalore, Dated 8th February, 2011

Sri. Suresh Basalingappa Turamari, Presiding Officer, Fast Track Court, Ranebennur, is permitted to retire from Judicial Service, with effect from 28-02-2011, on attaining the age of superannuation, i.e., 60 years.

By Order of the High Court, R.B. BUDIHAL,

P.R. 261

Registrar General.

NOTIFICATION

No. GOB(I) 1/2011, Bangalore, Dated 31st January, 2011

The Presiding Officer of the court of Prl. District and Sessions Judge, Dharwad, is concurrently appointed as the Presiding Officer of the Court of III Addl. District and Sessions Judge, Dharwad (vice Sri. Solapurkar Ajit Narasinga Rao- due to retire from

service w.e.f. 31-01-2011) with effect from 01-02-2011 and until further orders.

By Order of the High Court, R.B. BUDIHAL,

P.R. 262

Registrar General.

ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೪೦ NOTIFICATION

No. GOB(I) 3/2011, Bangalore, Dated 29th January, 2011

The Presiding Officer of the Court of Senior Civil Judge and CJM., Gadag, is concurrently appointed as the Presiding Officer of the Court of Addl. Civil Judge and JMFC-I Court, Gadag, with effect from 24-01-2011 and until further orders.

By Order of the High Court, R.B. BUDIHAL,

P.R. 263

Registrar General.

NOTIFICATION

No. GOB(I) 20(1)/2011, Bangalore, Dated 29th January, 2011

The Presiding Officer of the Fast Track Court, Hunsur, is continued in concurrent charge of the Court of the Senior Civil Judge and JMFC., Hunsur, from 17-01-2011 till the commencement of office hours on 02-05-2011, during the leave period of Sri.

Meti Pompanagowda, Senior Civil Judge and JMFC., Hunsur.

P.R. 264

By Order of the High Court, Registrar (Judicial)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 35 ಎಸ್ಐಎಸ್ 2011, ಬೆಂಗಳೂರು, ದಿನಾಂಕ: 14ನೇ ಫೆಬ್ರವರಿ, 2011

ಶ್ರೀಮತಿ ಎಂ.ದೀಪಾ, ಐ.ಎ.ಎಸ್., ಉಪವಿಭಾಗಾಧಿಕಾರಿ, ಗದಗ, ರವರಿಗೆ ದಿನಾಂಕ 17-1-2011 ರಿಂದ 13-3-2011 ರವರೆವಿಗೆ

(ಉದಿಸೇ) 56 ದಿನಗಳ ಗಳಿಕೆ ರಜೆಯನ್ನು ವೈದ್ಯಕೀಯ ನೆಲೆಯಲ್ಲಿ ಮಂಜೂರು ಮಾಡಲಾಗಿದೆ.

ಶ್ರೀಮತಿ ಎಂ.ದೀಪಾ, ಐ.ಎ.ಎಸ್., ರವರು ರಜೆಯ ಮೇಲೆ ಹೋಗಿರದಿದ್ದರೆ, ಉಪವಿಭಾಗಾಧಿಕಾರಿ, ಗದಗ, ಈ ಹುದ್ದೆಯಲ್ಲೇ

ಸ್ಥಾನಪನ್ನರಾಗಿರುತ್ತಿದ್ದರೆಂದು ದೃಡೀಕರಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಅಶೋಕ್.ಪಿ.ಅತ್ರೆ,

ಸರ್ಕಾರದ ಅಧೀನ ಕಾರ್ಯದರ್ಶಿ(ಪ್ರ),

ಪಿ.ಆರ್. 265

ಸಿಆಸುಇ (ಸೇವೆಗಳು-1)

PERSONNEL AND ADMINISTRATIVE REFORMS SECRETARIAT

NOTIFICATION

No. DPAR 195 SPS 2010, Bangalore, Dated 11th February, 2011

Shri. Amit Singh, IPS (KN-2007), Senior Assistant Superintendent of Police waiting for posting is posted for a day in the cadre post of Superintendent of Police. Dakshina Kannada District, Mangalore vice Dr.A.Subramanyeswara Rao, IPS, transferred.

From the next day Dr.A.Subramanyeswara Rao, IPS is re-posted as Superintendent of Police, Dakshina Kannada District,

Mangalore.

By Order and in the Name of the Governor of Karnataka,

ASHOK P. ATRE,

P.R. 266

Under Secretary to Government, DP & AR (Services-IV)

NOTIFICATION

No. DPAR 227 SPS 2010, Bangalore, Dated 17th February, 2011

Dr. Chandra Gupta, IPS (KN-2006), Superintendent of Police, Haveri District, Haveri is transferred with immediate effect and posted until further orders as Superintendent of Police, Bellary District, Bellary vice, Shri. M.N.Nagaraj,IPS (KN-2003),

transferred.

By Order and in the Name of the Governor of Karnataka,

ASHOK P. ATRE,

P.R. 267

Under Secretary to Government, DP & AR (Services-IV)ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೪೧ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 19 ಆಸಿಇ, ಬೆಂಗಳೂರು, ದಿನಾಂಕ: 11ನೇ ಫೆಬ್ರವರಿ, 2011

2011 ನೇ ಸಾಲಿನಲ್ಲಿ 60 ವರ್ಷ ವಯೋಮಿತಿಯು ಪೂರ್ಣಗೊಳ್ಳಲಿರುವ ಕರ್ನಾಟಕ ಸರ್ಕಾರ ಸಚಿವಾಲಯದ ಈ ಕೆಳಕಂಡ ಪತ್ರಾಂಕಿತ

ಆಪ್ತ ಸಹಾಯಕರು ಅವರ ಹೆಸರಿನ ಮುಂದೆ ಸೂಚಿಸಿರುವ ದಿನಾಂಕದ ಅಪರಾಹ್ನದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ

ಕ್ರ.ಸಂ. ಹೆಸರು ಮತ್ತು ಕಾರ್ಯನಿರ್ವಹಿಸುತ್ತಿರುವ ಇ7ಾಖೆ ಹುಟ್ಟಿದ ದಿನಾಂಕ ವ ಯೋನಿವೃತ್ತರಾಗಲಿರುವ ದಿನಾಂಕ
1 ಶ್ರೀ.ಸಿ.ಆರ್. ಜಯರಾಮ್, ಕೃಷಿ ಮತ್ತು ತೋಟಗಾರಿಕೆ ಇಉಾಖೆ (ಪ್ರಧಾನ ಕಾರ್ಯದರ್ಶಿಯವರ ಆಪ್ತ ಶಾಖೆ) 08101951 31102011

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎನ್. ಹೇಮರಾಜು,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 268

ಸಿಆಸುಇ (ಆಡಳಿತ-2)

ಅಧಿಸೂಚನೆ

ಸಂಖ್ಯೆ: ಸಿಆಸುಇ 27 ಆಸೇವ 2011, ಬೆಂಗಳೂರು, ದಿನಾಂಕ: 15ನೇ ಫೆಬ್ರವರಿ, 2011

ಈ ಕೆಳಕಂಡ ಕೆ.ಎ.ಎಸ್. (ಹಿರಿಯ ಶ್ರೇಣಿ/ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ

ಕ್ರ.ಸಂ. ಅಧಿಕಾರಿಯ ಹೆಸರು ಮತ್ತು ಪ್ರಸ್ತುತ ಹುದ್ದೆ ವ ರ್ಗಾಯಿಸಿ ನೇಮಿಸ7ಾದ ಹುದ್ದೆ
1 ಡಾ: ಸಿ.ಜಿ. ಬೆಟ್‌ಸೂರ್‌ಮಠ್, ಅಪರ ಜಿಉ್ಲಾಧಿಕಾರಿಗಳು ಹಾಗೂ ಅಪರ ಜಿಉ್ಲಾ ದಂಡಾಧಿಕಾರಿಗಳು, ಮೈಸೂರು ಜಿಉ್ಲೆ, ಮೈಸೂರು ಆಯುಕ್ತರು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಮೈಸೂರು ಹುದ್ದೆಗೆ ಶ್ರೀ.ಪಿ.ಸಿ.ಜಯಣ್ಣ, ಇವರ ಸ್ಥಾನದಲ್ಲಿ ವರ್ಗಾಯಿಸಿ ನೇಮಿಸಲು ಇವರ ಸೇವೆಯನ್ನು ನಗರಾಭಿವೃದ್ದಿ ಇಉಾಖೆಯ ವಶಕ್ಕೆ ನೀಡಿದೆ.
2 ಶ್ರೀ ಪಿ.ಆರ್.ಶಿವಪ್ರಸಾದ್, ಎಸ್.ಎಉ್.ಎ.ಓ., ಕೆ.ಐ.ಎ.ಡಿ.ಬಿ., ಬ ೆ ಂಗಳೂರು. ಜನರಉ್ ಮ್ಯಾನೇಜರ್, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರುಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಲು ಇವರ ಸೇವೆಯನ್ನು ವಾಣಿಜ್ಯ ಮತ್ತು ಕೈಗಾರಿಕೆ ಇಉಾಖೆಯ ವಶಕ್ಕೆ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 269

ಸಿ.ಆ.ಸು.ಇ. (ಸೇವೆಗಳು-2)

ಅಧಿಸೂಚನೆ

ಸಂಖ್ಯೆ: ಸಿಆಸುಇ 272 ಆಸೇವ 2010, ಬೆಂಗಳೂರು, ದಿನಾಂಕ: 15ನೇ ಫೆಬ್ರವರಿ, 2011

ಶ್ರೀ ಹೆಚ್.ಎನ್. ಗೋಪಾಲಕೃಷ್ಣ, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ದಿ ಕೋಶ,

ಶಿವಮೊಗ್ಗ, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಉಪವಿಭಾಗಾಧಿಕಾರಿ,

ಇಂಡಿ ಉಪವಿಭಾಗ, ಬಿಜಾಪುರ ಜಿಲ್ಲೆ-ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,ಎಂ. ವಾಸುದೇವಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 270 ಸಿ.ಆ.ಸು.ಇ. (ಸೇವೆಗಳು-2) ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೪೨ ಅಧಿಸೂಚನೆ

ಸಂಖ್ಯೆ: ಸಿಆಸುಇ 24 ಆಸೇವ 2011, ಬೆಂಗಳೂರು, ದಿನಾಂಕ: 11ನೇ ಫೆಬ್ರವರಿ, 2011

ಶ್ರೀ ಇಬ್ರಾಹಿಂ ಮೈಗೂರು, ಕೆ.ಎ.ಎಸ್. (ಕಿರಿಯ ಶ್ರೇಣಿ) ಅಧಿಕಾರಿ, ವಿಶೇಷ ಭೂಸ್ವಾಧೀನಾಧಿಕಾರಿ, ಕೃಷ್ಣ ಮೇಲ್ದಂಡೆ ಯೋಜನೆ, ಜಮಖಂಡಿ

ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವಿಶೇಷ ಭೂಸ್ವಾಧೀನಾಧಿಕಾರಿ,

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ಬೆಂಗಳೂರು-ಖಾಲಿ ಹುದ್ದೆಗೆ ನೇಮಿಸಲು ಇವರ ಸೇವೆಯನ್ನು ವಾಣಿಜ್ಯ ಮತ್ತು ಕೈಗಾರಿಕೆ

ಇಲಾಖೆಯ ವಶಕ್ಕೆ ನೀಡಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಾ|| ಎಂ.ಟಿ. ರೇಜು,

ಸರ್ಕಾರದ ಉಪ ಕಾರ್ಯದರ್ಶಿ,

ಪಿ.ಆರ್. 271

ಸಿ.ಆ.ಸು.ಇ. (ಸೇವೆಗಳು)

LAW, JUSTICE AND HUMAN RIGHTS SECRETARIAT

NOTIFICATION

No. LAW 2 HRS 2011, Bangalore, Dated 11th February, 2011

Shri. Mohamed Wazir Ahmed, IPS (KN-90), whose services are placed at the disposal of Law, Justice and Human Rights

Department vide Notification No. DPAR 11 SPS 2011 dated 05-02-2011 is posted with immediate effect and until further orders as

Inspector General of Police, Karnataka State Human Rights Commission, Bangalore, relieving Sri N.S. Megharikh, IPS, of additional

charge.

By Order and in the Name of the Governor of Karnataka,

N. MAHALAKSHMAMMA,

Under Secretary to Government,

P.R. 272

(Human Rights) Dept. of Law, Justice and Human Rights

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲಾ 97 ಎಲ್ಎಜಿ 2009, ಬೆಂಗಳೂರು, ದಿನಾಂಕ: 15ನೇ ಫೆಬ್ರವರಿ, 2011

ಶ್ರೀ ಎ.ಜಿ. ಶಿವಕುಮಾರ್, ವಕೀಲರು, ಇವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಜಿಲ್ಲಾ ಸರ್ಕಾರಿ ವಕೀಲರು, ಬಳ್ಳಾರಿ, ಹುದ್ದೆಯ

ಕರ್ತವ್ಯಗಳಿಂದ ವಿಮುಕ್ತಿಗೊಳಿಸಿ ಕರ್ನಾಟಕ ಕಾನೂನು ಅಧಿಕಾರಿಗಳ (ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ

26(2)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ

ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀ ಪಾಟೇಲ್ ಸಿದ್ದಾರೆಡ್ಡಿ, ವಕೀಲರು, ಇವರನ್ನು ನೇಮಿಸಲಾಗಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ (ಆಡಳಿತ-1), ಪಿ.ಆರ್. 273 ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೪೩ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಾಕೈ 19 ಕೈಸೇವಿ 2011, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2011

ಶ್ರೀ ಎ. ಲೋಕೇಶ್, ಇವರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪ ನಿರ್ದೇಶಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ

ಅವರ ಜೇಷ್ಠತಾ ಸ್ಥಾನದಲ್ಲಿ ಯಾವುದೇ ಮಾರ್ಪಾಡುಗಳು ಬಂದರೆ, ಪುನರ್ ಪರಿಶೀಲಿಸಬಹುದಾದ ಮತ್ತು ಇದು ಜೇಷ್ಠತಾ ಸ್ಥಾನದಲ್ಲಿ ಪುನರ್

ನಿಗದಿಪಡಿಸುವುದಕ್ಕೆ ಯಾವುದೇ ಅಧಿಕ ಹಕ್ಕಾಗಿರುವುದಿಲ್ಲವೆಂಬ ಷರತ್ತಿಗೊಳಪಡಿಸಿ ಉಪ ನಿರ್ದೇಶಕರ ಹುದ್ದೆಯಲ್ಲಿ ಸ್ಥಿರೀಕರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಲ್.ಎಸ್. ವಾಸನ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 274

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸೇವೆಗಳು)

COMMERCE AND INDUSTRIES SECRETARIAT

NOTIFICATION

No.CI 19 ICS 2011, Bangalore, Dated 21st February, 2011

Sri A. Lokesh, while he was working as Deputy Director in the Department of Industries & Commerce is confirmed in the cadre of Deputy Director subject to review if there is any modification of his seniority in future in the cadre and that it shall not confer

on him any additional right for refixation of seniority.

By Order and in the Name of the Governor of Karnataka, L.S. VASAN,

P.R. 274

Under Secretary to Government, Commerce & Industries Department (Services)ವಸತಿ ಸಚಿವಾಲಯ ಅಧಿಸೂಚನೆ ಸಂಖ್ಯೆ: ವಇ 5 ಕೊಮಂಸೇ 2011, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2011 ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವೃಂದ ಮತ್ತು ನೇಮಕಾತಿ(ತಿದ್ದುಪಡಿ) 2010 ನಿಯಮಾವಳಿಗಳನ್ವಯ ಇಲಾಖಾ ಪದೋನ್ನತಿ ಸಮಿತಿ ಸಭೆಯ ತೀರ್ಮಾನದಂತೆ ದಿನಾಂಕ: 03-01-2011ರ ಮಂಡಳಿಯ ಆದೇಶದಲ್ಲಿ ಮುಂಬಡ್ತಿ ಹೊಂದಿ ಸ್ಥಳ ನಿರೀಕ್ಷಣೆಯಲ್ಲಿರುವ

ಕಾರ್ಯನಿರ್ವಾಹಕ ಇಂಜಿನಿಯರ್‌ಗಳಿಗೆ ಹಾಗೂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರಿಗೆ ಹಾಲಿ ಹಾಗೂ ಹೊಸ ವಿಭಾಗ ಕಛೇರಿಗಳ

ಕಾರ್ಯಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿ ಸ್ಥಾಪಿಸಲು ಹಾಗೂ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸಲು ಸರ್ಕಾರವು ನೀಡಿರುವ ಆದೇಶದನ್ವಯ,

ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಮಂಡಳಿಯ ಆಡಳಿತ ನಿರ್ವಹಣೆ ಹಿನ್ನೆಲೆಯಲ್ಲಿ ಈ ಕೆಳಕಂಡ ಕಾರ್ಯನಿರ್ವಾಹಕ ಇಂಜಿನಿಯರ್‌ಗಳ ಹಾಗೂ

ಕ್ರಮ ಸ ಂಖ್ಯೆ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಹೆಸರು ಹಾಗೂ ಸ್ಥಳ ನ ೕಮಿಸ7ಾದ ಹುದ್ದೆ ಮತ್ತು ಸ್ಥಳ ೆ
1 2 3
1 ಎನ್.ಪಿ. ಬಾಲರಾಜು, ವಿಶೇಔದಳ ಉಪ ವಿಭಾಗ, ಕಕೊಅಮ, ಬೆಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್, ನಂ. 1ನೇ ವಿಭಾಗ, ಕಕೊಅಮ, ಬ ೆಂಗಳೂರು
2 ಎಸ್. ಜಿ. ಪದ್ಮನಾಭ, ಧಾರವಾಡ ಉಪ ವಿಭಾಗ, ಕಕೊಅಮ, ಧಾರವಾಡ ಕಾರ್ಯನಿರ್ವಾಹಕ ಇಂಜಿನಿಯರ್, ನಂ. 2ನೇ ವಿಭಾಗ, ಕಕೊಅಮ, ಬ ೆಂಗಳೂರು ಶ್ರೀ ರಾಜಣ್ಣ ಇವರ ವಯೋ ನಿವೃತ್ತಿ ಹೊಂದಿದ ನಂತರ, ಅವರ ಸ್ಥಾನದಲ್ಲಿ ಸ್ಥಳ ನಿಯುಕ್ತಿಗೊಳಿಸಲು ಉದ್ದೇಶಿಸಿದೆ
3 ಹೆಚ್.ಎಂ. ಮೋಹನ್‌ಕುಮಾರ್, ನಂ. 1ನೇ ಉಪ ವಿಭಾಗ, ಕಕೊಅಮ, ಬೆಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್, ನಂ. 3ನೇ ವಿಭಾಗ, ಕಕೊಅಮ, ಬ ೆಂಗಳೂರು
4 ಸಿ.ಕೆ. ರವಿಕುಮಾರ್, ಉಪ ವಿಭಾಗ, ಕಕೊಅಮ, ಬ ೆ ಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್, ಡೆಪ್ಯೂಟಿ ಚೀಫ್ ಇಂಜಿನಿಯರ್‌ರ ಕಾರ್ಯನಿರ್ವಾಹಣೆ ಶಾಖೆ, ಕೇಂದ್ರ ಕಛೇರಿ, ಕಕೊಅಮ, ಬೆಂಗಳೂರು
1 2 3
5 ಬಿ.ಎಂ. ಕಪನಿ ಗೌಡ, ಲಗ್ಗೆರೆ ಉಪ ವಿಭಾಗ, ಕಕೊಅಮ, ಬೆಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್, ನಂ. 1ನೇ ವಿಭಾಗ, ಕಕೊಅಮ, ಮೈಸೂರು. ಶ್ರೀ ಡಿ. ಬಿಳಿಗಿರಿ ರಂಗಸ್ವಾಮಿ ಇವರ ಸ್ಥಾನದಲ್ಲಿ
6 ಎನ್. ಮೋಹನ್, ಉಪ ವಿಭಾಗ, ಕಕೊಅಮ, ಬೆಂಗಳೂರು ಕಾರ್ಯನಿರ್ವಾಹಕ ಇಂಜಿನಿಯರ್, ನಂ. 2ನೇ ವಿಭಾಗ, ಕಕೊಅಮ, ಮೈಸೂರು.
7 ಹೆಚ್. ಮಂಜು, ಶಿವಮೊಗ್ಗ ಉಪ ವಿಭಾಗ, ಕಕೊಅಮ, ಶಿವಮೊಗ್ಗ ಕಾರ್ಯನಿರ್ವಾಹಕ ಇಂಜಿನಿಯರ್, ಶಿವಮೊಗ್ಗ ವಿಭಾಗ, ಕಕೊಅಮ, ಶಿವಮೊಗ್ಗ
8 ಆರ್.ಕೆ. ಕೃಔ್ಣಮೂರ್ತಿ, ರಾಯಚೂರು ಉಪ ವಿಭಾಗ, ಕಕೊಅಮ, ರಾಯಚೂರು ಕಾರ್ಯನಿರ್ವಾಹಕ ಇಂಜಿನಿಯರ್, ದಾವಣಗೆರೆ ವಿಭಾಗ, ಕಕೊಅಮ, ದಾವಣಗೆರೆ
9 ಡಿ.ಎ. ಮೆಂಡಿಗೇರಿ, ಪ್ರಾಯೋಜನಾ ವ್ಯವಸ್ಥಾಪಕರು (ಅ) ಕಕೊಅಮ, ಧಾರವಾಡ ಕಾರ್ಯನಿರ್ವಾಹಕ ಇಂಜಿನಿಯರ್, ಧಾರವಾಡ ವಿಭಾಗ, ಕಕೊಅಮ, ಧಾರವಾಡ
10 ಎಂ.ಎಉ್. ಲಮಾಣಿ, ಬಳ್ಳಾರಿ ಉಪ ವಿಭಾಗ, ಕಕೊಅಮ, ಬಳ್ಳಾರಿ ಕಾರ್ಯನಿರ್ವಾಹಕ ಇಂಜಿನಿಯರ್, ಬೆಳಗಾವಿ ವಿಭಾಗ, ಕಕೊಅಮ, ಬ ೆಳಗಾವಿ
11 ಎಂ.ಎ. ಖಯ್ಯೂಂ, ಸಮುದಾಯ ಅಭಿವೃದ್ಧಿ ಅಧಿಕಾರಿ ಶ್ರೀ ಹೆಚ್. ಪಿ. ಸುಧೀರ್, ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್‌ರವರು ನಿಯೋಜನೆ ಮೇರೆಗೆ ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಸೇವೆಯಿಂದ ಮಂಡಳಿ ಸೇವೆಗೆ ಹಿಂದಿರುಗುವವರೆಗೆ ಶ್ರೀ ಎಂ.ಎ. ಖಯ್ಯೂಂ ಸಮುದಾಯ ಅಭಿವೃದ್ಧಿ ಅಧಿಕಾರಿ ಇವರನ್ನು ತಾತ್ಕಾಲಿಕವಾಗಿ ಕಾರ್ಯನಿರತ ವ್ಯವಸ್ಥೆಯಡಿಯಲ್ಲಿ ಗುಲ್ಬರ್ಗಾ ವಿಭಾಗದಲ್ಲಿ ನೇಮಿಸಿದೆ
ಕ್ರಮ ಸ ಂಖ್ಯೆ ಸ ಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ರವರ ಹೆಸರು ಹಾಗೂ ಸ್ಥಳ ನ ೕಮಿಸ7ಾದ ಹುದ್ದೆ ಮತ್ತು ಸ್ಥಳ ೆ
1 2 3
1 ವಿಜಯಸಿಂಗ್ ಪಿ. ರಂಗವಾಉೆ, ರಾಯಚೂರು ಉಪ ವಿಭಾಗ, ಕಕೊಅಮ, ರಾಯಚೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ರಾಯಚೂರು ಉಪ ವಿಭಾಗ, ಕಕೊಅಮ, ರಾಯಚೂರು ಆರ್. ಕೆ. ಕೃಔ್ಣಮೂರ್ತಿ ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
2 ಎಸ್.ಡಿ. ಪಾಟೀಉ್, ಬೆಳಗಾವಿ ಉಪ ವಿಭಾಗ, ಕಕೊಅಮ, ಬೆಳಗಾವಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ತುಮಕೂರು ಉಪ ವಿಭಾಗ, ಕಕೊಅಮ, ತುಮಕೂರು ಶ್ರೀ ಹೆಚ್.ಎಂ. ಮೋಹನ್ ಕುಮಾರ್ ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
3 ಮಹಮದ್ ಜಫ್ರುಉ್ಲಾ, ತಾಂತ್ರಿಕ ಶಾಖೆ, ಕೇಂದ್ರ ಕಛೇರಿ, ಕಕೊಅಮ, ಬೆಂಗಳೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ನಂ. 3ನೇ ಉಪ ವಿಭಾಗ, ಕಕೊಅಮ, ಬೆಂಗಳೂರು ಎನ್. ಮೋಹನ್ ಇವರ ಮುಂಬಡ್ತಿಯಿಂದ ತೆರವಾಗಲಿರುವ ಸ್ಥಾನದಲ್ಲಿ
4 ಡಿ.ಬಿ. ಪರಮೇಶ್ವರಪ್ಪ, ಶಿವಮೊಗ್ಗ ಉಪ ವಿಭಾಗ, ಕಕೊಅಮ, ಶಿವಮೊಗ್ಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಮಂಗಳೂರು ಉಪ ವಿಭಾಗ, ಕಕೊಅಮ, ಮಂಗಳೂರು
5 ಬಸಪ್ಪ.ಅಪ್ಪರಾಯ ಸಸಾಲಟ್ಟಿ, ಬಿಜಾಪುರ ಉಪ ವಿಭಾಗ, ಕಕೊಅಮ, ಬಿಜಾಪುರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಗುಲ್ಬರ್ಗಾ. ಉಪ ವಿಭಾಗ, ಕಕೊಅಮ, ಗುಲ್ಬರ್ಗಾ. ಎಂ.ಎ. ಖಯೂಮ್ ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
6 ಬಿ.ಎಸ್. ಶಂಭುಲಿಂಗಪ್ಪ, ಧಾರವಾಡ ಉಪ ವಿಭಾಗ, ಕಕೊಅಮ, ಧಾರವಾಡ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಧಾರವಾಡ ಉಪ ವಿಭಾಗ, ಧಾರವಾಡ. ಎಸ್.ಜಿ. ಪದ್ಮನಾಭ ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
1 2 3
7 ಬಿ.ಎಸ್. ಚಂದ್ರಪ್ಪ, ಹಾಸನ ಉಪ ವಿಭಾಗ, ಕಕೊಅಮ, ಹಾಸನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ವಿಶೇಔದಳ ಉಪ ವಿಭಾಗ, ಕಕೊಅಮ, ಬೆಂಗಳೂರು ಎನ್.ಪಿ. ಬಾಲರಾಜು ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
8 ಕುಮಾರ್ ಈಶ್ವರ್, ಮೈಸೂರು ಉಪ ವಿಭಾಗ, ಕಕೊಅಮ, ಮೈಸೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ನಂ. 2ನೇ ಉಪವಿಭಾಗ, ಕಕೊಅಮ, ಮೈಸೂರು
9 ಎಂ. ಶಿವಶಂಕರ್, ಬಳ್ಳಾರಿ ಉಪ ವಿಭಾಗ, ಕಕೊಅಮ, ಬಳ್ಳಾರಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಬಳ್ಳಾರಿ ಉಪ ವಿಭಾಗ, ಕಕೊಅಮ, ಬಳ್ಳಾರಿ. ಎಂ.ಎಉ್. ಲಮಾಣಿ ಇವರ ಮುಂಬಡ್ತಿಯಿಂದ ತೆರವಾದ ಸ್ಥಾನದಲ್ಲಿ
10 ಡಿ. ಶಾಂತರಾಮ್, ತಾಂತ್ರಿಕ ಶಾಖೆ, ಕೇಂದ್ರ ಕಛೇರಿ, ಕಕೊಅಮ, ಬೆಂಗಳೂರು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಡೆಪ್ಯೂಟಿ ಚೀಫ್ ಇಂಜಿನಿಯರ್‌ರವರ ಕಾರ್ಯನಿರ್ವಹಣೆ ಶಾಖೆ, ಕೇಂದ್ರ ಕಛೇರಿ, ಕಕೊಅಮ, ಬೆಂಗಳೂರು
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೪೪ ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೪೫

ಮುಂದುವರಿದು, ಪ್ರಸ್ತುತ ಮಂಡಳಿಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಈ ಕೆಳಕಂಡ ಕಾರ್ಯಪಾಲಕ ಅಭಿಯಂತರರು

ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರರ ಸೇವೆಯನ್ನು ಮಂಡಳಿ ಸೇವೆಯಿಂದ ಕೂಡಲೇ ಬಿಡುಗಡೆಗೊಳಿಸಿ ಅವರ ಮಾತೃ ಇಲಾಖೆಗೆ

ಕ್ರಮ ಸ ಂಖ್ಯೆ ಎರವಲು ಸೇವೆಯ ಇಂಜಿನಿಯರ್ ಹೆಸರು ಹಾಲಿ ನಿರ್ವಹಿಸುತ್ತಿರುವ ಹುದ್ದೆ ಮತ್ತು ಸ್ಥಳ
1 ಶ್ರೀ ಡಿ.ಬಿಳಿಗಿರಿ ರಂಗಸ್ವಾಮಿ ಕಾರ್ಯನಿರ್ವಾಹಕ ಇಂಜಿನಿಯರ್, ಮೈಸೂರು ವಿಭಾಗ, ಕಕೊಅಮ, ಮೈಸೂರು.
2 ಶ್ರೀ ಟಿ.ನಾಗರಾಜ್ ಕಾರ್ಯನಿರ್ವಾಹಕ ಇಂಜಿನಿಯರ್, ದಾವಣಗೆರೆ ವಿಭಾಗ, ಕಕೊಅಮ, ದಾವಣಗೆರೆ.
3 ಶ್ರೀ ಬಿ.ಜಿ.ದಿವಾಕರ್ ಕಾರ್ಯನಿರ್ವಾಹಕ ಇಂಜಿನಿಯರ್, ಗುಲ್ಬರ್ಗಾ ವಿಭಾಗ, ಕಕೊಅಮ, ಗುಲ್ಬರ್ಗಾ (ಹಾಲಿ ಕಾರ್ಯನಿರತ ವ್ಯವಸ್ಥೆಯಲ್ಲಿ, ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಣೆ)
4 ಶ್ರೀ ಜೆ.ಜಿ. ಜಾಧವ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ.ಆರ್. ನಾಗರಾಜ,

ಪಿ.ಆರ್. 275

ಪೀಠಾಧಿಕಾರಿ-4,

ವಸತಿ ಇಲಾಖೆ

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಆರ್‌ಡಿ 42 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ, 2011

ಶ್ರೀ ಸಾಜಿದ್ ಅಹಮ್ಮದ್ ಮುಲ್ಲಾ, ತಹಶೀಲ್ದಾರ್, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ ಇವರು ಸ್ಥಳ ನೇಮಕಾತಿಗಾಗಿ ಕಾಯಲಾಗಿದ್ದ

ದಿನಾಂಕ:12-08-2010 ರಿಂದ 28-11-2010ರವರೆಗಿನ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 8(15) (ಎಫ್) ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ

ಎಂದು ಮಂಜೂರು ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಎಸ್.ಬಿ. ಸಸಾಲಟ್ಟಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 276 ಕಂದಾಯ ಇಲಾಖೆ (ಸೇವೆಗಳು-3) ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೪೬ ಅಧಿಸೂಚನೆ

ಸಂಖ್ಯೆ: ಆರ್‌ಡಿ 43 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ, 2011

ಶ್ರೀ ಕೆ.ಕೇಶವರಾಜು, ಚುನಾವಣಾ ತಹಶೀಲ್ದಾರ್, ಮಹದೇವಪುರ ವಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವರು ಸ್ಥಳ

ನೇಮಕಾತಿಗಾಗಿ ಕಾಯಲಾಗಿದ್ದ ದಿನಾಂಕ:03-04-2010 ರಿಂದ 13-06-2010ರವರೆಗಿನ ಅವಧಿಯನ್ನು ಕೆ.ಸಿ.ಎಸ್.ಆರ್. ನಿಯಮ 8(15)

(ಎಫ್)ರನ್ವಯ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಮಂಜೂರು ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಬಿ. ಸಸಾಲಟ್ಟಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 277

ಕಂದಾಯ ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಕಂಇ 06 ಎಟಿಎಸ್ 2011, ಬೆಂಗಳೂರು, ದಿನಾಂಕ: 14ನೇ ಫೆಬ್ರವರಿ, 2011

ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರರುಗಳ ವರ್ಗಾವಣೆಯನ್ನು ಆಡಳಿತ ಹಿತದೃಷ್ಟಿಯಿಂದ

ಮಾಡಬೇಕಾಗಿರುವುದರಿಂದ ದಿನಾಂಕ:10-02-2011ರಂದು ನಡೆದ ವೃಂದ ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಕೆಳಕಂಡ ತಹಶೀಲ್ದಾರರ

ವರ್ಗಾವಣೆಗಳನ್ನು ಮಾಡಲು ಅನುಮೋದಿಸಿದ್ದು, ಅದರಂತೆ ಈ ಕೆಳಕಂಡ ತಹಶೀಲ್ದಾರರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ

ಕ್ರಮ ಸ ಂಖ್ಯೆ ತ ಹಶೀ7್ದಾರರ ಹೆಸರು ಮತ್ತು ಹಾಲಿ ಕಾರ್ಯನಿರ್ವಹಿಸುತ್ತಿರುವ ಸ್ಥಳ (ಶ್ರೀ/ಶ್ರೀಮತಿ) ವ ರ್ಗಾಯಿಸಿ ನೇಮಿಸಿದ ಸ್ಥಳ
1 ವೈ.ಬಿ.ಕೃಔ್ಣ, ಚುನಾವಣಾ ತಹಶೀಉ್ದಾರ್, ರಾಮನಗರ ತಾಲ್ಲೂಕು, ರಾಮನಗರ ಜಿಉ್ಲೆ (ಸರ್ಕಾರದ ಅಧಿಸೂಚನೆ ಸಂಖ್ಯೆ: ಕಂಇ 1 ಎಟಿಎಸ್ 2011, ದಿನಾಂಕ:24012011ರಲ್ಲಿ ತಹಶೀಉ್ದಾರ್, ಕನಕಪುರ ತಾಲ್ಲೂಕು, ರಾಮನಗರ ಜಿಉ್ಲೆ. ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವ) ವಿಶೇಔ ತಹಶೀಉ್ದಾರ್, ಬೆಂಗಳೂರು ಉತ್ತರ ತಾಲ್ಲೂಕು, ಬ ೆಂಗಳೂರು ನಗರ ಜಿಉ್ಲೆ (ಶ್ರೀ ಕೆ. ರಂಗನಾಥಯ್ಯ ಇವರ ಸ್ಥಳಕ್ಕೆ)
2 ಕೆ.ರಂಗನಾಥಯ್ಯ, ವಿಶೇಔ ತಹಶೀಉ್ದಾರ್, ಬ ೆ ಂಗಳೂರು ಉತ್ತರ ತಾಲ್ಲೂಕು, ಬೆಂಗಳೂರು ನಗರ ಜಿಉ್ಲೆ ಚ ುನಾವಣಾ ತಹಶೀಉ್ದಾರ್, ಜಿಉ್ಲಾಧಿಕಾರಿಗಳ ಕಛೇರಿ, ರಾಮನಗರ ಜಿಉ್ಲೆ
3 ಪ್ರಜ್ಞಾ ಅಮ್ಮೆಂಬಳ, ತಹಶೀಉ್ದಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. ತಹಶೀಉ್ದಾರ್, ಕನಕಪುರ ತಾಲ್ಲೂಕು, ರಾಮನಗರ ಜಿಉ್ಲೆ
4 ಸಿ.ಎನ್.ಮಂಜುನಾಥ್, ತಹಶೀಉ್ದಾರ್, ಮಂಗಳೂರು ತಾಲ್ಲೂಕು, ದಕ್ಷಿಣ ಕನ್ನಡ ಜಿಉ್ಲೆ. ತಹಶೀಉ್ದಾರ್, ಶಿವಮೊಗ್ಗ ತಾಲ್ಲೂಕು, ಶಿವಮೊಗ್ಗ ಜಿಉೆ ್ಲ (ಖಾಲಿ ಹುದ್ದೆಗೆ)
5 ಪ್ರಕಾಶ್ ಕೇಸರ್ಕರ್, ಶಾಖಾಧಿಕಾರಿ, ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು ತಹಶೀಉ್ದಾರ್, ತೀರ್ಥಹಳ್ಳಿ ತಾಲ್ಲೂಕು ಶಿವಮೊಗ್ಗ ಜಿಉೆ ್ಲ (ಶ್ರೀ ರಾಜೇಶ್ ಇವರ ಸ್ಥಳಕ್ಕೆ)

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಸ್.ಬಿ. ಸಸಾಲಟ್ಟಿ,

ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 278 ಕಂದಾಯ ಇಲಾಖೆ (ಸೇವೆಗಳು-3) ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಸಚಿವಾಲಯ ಅಧಿಸೂಚನೆ ಸಂಖ್ಯೆ: ಲಾ 136 ಎಲ್ಎಜಿ 2010, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2011 ಶ್ರೀಮತಿ ಮಲ್ಲಮ್ಮ ಎಸ್.ಐರೆಡ್ಡಿ, ಅಪರ ಸರ್ಕಾರಿ ವಕೀಲರು, ಗುಲ್ಬರ್ಗ, ಇವರ ಸೇವಾವಧಿಯು ಮುಕ್ತಾಯಗೊಂಡಿರುವುದರಿಂದ ಕರ್ನಾಟಕ

ಕಾನೂನು ಅಧಿಕಾರಿಗಳ(ನೇಮಕಾತಿ ಮತ್ತು ಸೇವಾ ಷರತ್ತುಗಳು) ನಿಯಮಗಳು 1977ರ ನಿಯಮ 26(2)ರಡಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೪೭ ಹುದ್ದೆಯ ಅಧಿಕಾರ ವಹಿಸಿಕೊಳ್ಳುವ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಇವೆರಡರಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಶ್ರೀಮತಿ ಆರತಿ ಪಾಟೀಲ್, ವಕೀಲರು, ಇವರನ್ನು ಗುಲ್ಬರ್ಗ ಜಿಲ್ಲೆಯ ಅಪರ ಸರ್ಕಾರಿ ವಕೀಲರ ಹುದ್ದೆಗೆ ನೇಮಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಯ್ಯದ್ ಅಬ್ದುಲ್ ನಜೀರ್,

ಸರ್ಕಾರದ ಅಧೀನ ಕಾರ್ಯದರ್ಶಿ, (ಆಡಳಿತ-1)

ಪಿ.ಆರ್. 279

ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 234 ಸೇಇಮು 2010, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2011

ಡಾ: ಕೆ.ಎಸ್. ಶಿವಕುಮಾರ್, ಅಪರ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಇವರಿಗೆ ತಕ್ಷಣದಿಂದ ಜಾರಿಗೆ

ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ವೇತನ ಶ್ರೇಣಿ ರೂ. 26250-675-30300-750-34800-850-36500ರ ನಿರ್ದೇಶಕರು,

ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಈ ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಪಿ.ಆರ್. 280

ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-3)

ಕಾರ್ಮಿಕ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಾಇ 66 ಎಲ್ಎಸ್ಐ 2010, ಬೆಂಗಳೂರು, ದಿನಾಂಕ: 28ನೇ ಡಿಸೆಂಬರ್, 2010

ಡಾ|| ಕೆ. ಸುಧಾಕರ್, ವಿಮಾ ವೈದ್ಯಾಧಿಕಾರಿ, ಕಾರಾವಿ ಚಿಕಿತ್ಸಾಲಯ, ದಾಸರಹಳ್ಳಿ, ಬೆಂಗಳೂರು ಇವರು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದಿಂದ ಡಿಪ್ಲೋಮಾ ಇನ್ ಅಬ್‌ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿ (OBG) ವಿಷಯದಲ್ಲಿ ಮೇ 2009ರಂದು ಉನ್ನತ

ವ್ಯಾಸಂಗವನ್ನು ಪೂರೈಸಿರುವುದರಿಂದ ಸರ್ಕಾರದ ಆದೇಶ ಸಂಖ್ಯೆ:ಕಾಇ 356 ಎಲ್ಎಸ್ಐ 95, ದಿನಾಂಕ:04-09-2006ರ ಕಂಡಿಕೆ ಸಂಖ್ಯೆ.2ರಲ್ಲಿನ

ಅವಕಾಶದಂತೆ ಮೇ 2009ರಿಂದ ಜಾರಿಗೆ ಬರುವಂತೆ ಕಿರಿಯ ತಜ್ಞರು ಎನ್ನುವುದಾಗಿ ಇವರ ಪದನಾಮವನ್ನು ಬದಲಾಯಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಗೋವಿಂದಸ್ವಾಮಿ,

ಪೀಠಾಧಿಕಾರಿ, ಪಿ.ಆರ್. 281 ಕಾರ್ಮಿಕ ಇಲಾಖೆ. (ಕಾರಾವಿ ಯೋ (ವೈ) ಸೇವೆಗಳು) ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಕಂಇ 5 ಭೂದಾಸೇ(1) 2011, ಬೆಂಗಳೂರು, ದಿನಾಂಕ: 08ನೇ ಫೆಬ್ರವರಿ, 2011 ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಕೆಳಗೆ ತಿಳಿಸಿರುವ ಜಂಟಿ

ನಿರ್ದೇಶಕರುಗಳನ್ನು ಪರಸ್ಪರ ವರ್ಗಾಯಿಸಿದ ಅಧಿಸೂಚನೆ ಸಂಖ್ಯೆ: ಕಂಇ 81 ಭೂದಾಸೇ(1)2010, ದಿನಾಂಕ:01.12.2010 ರಲ್ಲಿ ಹೊರಡಿಸಿದ

ವರ್ಗಾವಣೆ ಆದೇಶವನ್ನು ರದ್ದುಪಡಿಸಿ, ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಗಳಿಗೆ ಸಾರ್ವಜನಿಕ ಹಾಗೂ ಆಡಳಿತ ಹಿತದೃಷ್ಟಿಯಿಂದ ಈ

ಕ್ರಮ ಸ ಂಖ್ಯೆ ಹೆಸರು, ಪದನಾಮ ಹಾಗೂ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳ ವ ರ್ಗಾಯಿಸ7ಾದ ಸ್ಥಳ
1 ಶ್ರೀ ಶಿವಮಾದಯ್ಯ, ಪ್ರಾಂಶುಪಾಲರು, ಎಸ್.ಎಸ್.ಟಿ.ಐ, ಮೈಸೂರು. ಬ ೂದಾಖಉೆಗಳ ಜಂಟಿ ನಿರ್ದೇಶಕರು ಮುಜರಾಯಿ, ಬ ೆಂಗಳೂರು ಶ್ರೀ ಕೃಔ ್ಣಮೂರ್ತಿಗೋಪಾಉ್ ಇವರ ಜಾಗಕ್ಕೆ
2 ಶ್ರೀ ಕೃಔ್ಣಮೂರ್ತಿ ಗೋಪಾಉ್, ಬ ೂದಾಖಉೆಗಳ ಜಂಟಿ ನಿರ್ದೇಶಕರು ಮುಜರಾಯಿ, ಬೆಂಗಳೂರು ಪ್ರಾಂಶುಪಾಲರು, ಎಸ್.ಎಸ್.ಟಿ.ಐ, ಮೈಸೂರು ಶ್ರೀ ಶಿವಮಾದಯ್ಯ ಇವರ ಜಾಗಕ್ಕೆ
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೪೮ ಈ ಮೇಲಿನ ಭೂದಾಖಲೆಗಳ ಜಂಟಿ ನಿರ್ದೇಶಕರುಗಳನ್ನು ಪರಸ್ಪರ ಮರು ವರ್ಗಾವಣೆ ಆಗಿರುವ ಸ್ಥಳಕ್ಕೆ ಹಾಜರಾಗುವಂತೆ ಸೂಚಿಸಿ

ತಕ್ಷಣದಿಂದ ಬಿಡುಗಡೆಗೊಳಿಸುವಂತೆ ಆಯುಕ್ತರು, ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ರವರಿಗೆ ಸೂಚಿಸಿದೆ.

ಬಿಡುಗಡೆಗೊಂಡ ಭೂದಾಖಲೆಗಳ ಜಂಟಿ ನಿರ್ದೇಶಕರುಗಳು ತಕ್ಷಣ ಕರ್ತವ್ಯಕ್ಕೆ ಹಾಜರಾಗಿ ಸರ್ಕಾರಕ್ಕೆ ವರದಿ ನೀಡುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಬಿ. ವಿ. ಚೌಕೀಮಠ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 282

ಕಂದಾಯ ಇಲಾಖೆ (ಭೂಮಾಪನ)

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 113 ಇಎಂಸಿ 2010, ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ, 2011

ಅಧಿಸೂಚನೆ ಸಂಖ್ಯೆ:ನಅಇ 02 ಇಎಂಸಿ 2006, ದಿನಾಂಕ:18-01-2007ರಲ್ಲಿ ಪ್ರಕಟಿಸಿರುವ ಕೆ.ಎಂ.ಎ.ಎಸ್ ಪೌರಾಯುಕ್ತರು ಶ್ರೇಣಿ-2ರ

ಅಂತಿಮ ಜೇಷ್ಠತಾ ಪಟ್ಟಿಯ ಆಧಾರದ ಮೇಲೆ ಪೌರಾಯುಕ್ತರು ಶ್ರೇಣಿ-1ರ ಹುದ್ದೆಯಲ್ಲಿ 6 ವರ್ಷಗಳ ಸೇವೆಯನ್ನು ಪೂರೈಸಿರುವುದರಿಂದ, ಸರ್ಕಾರದ

ಆದೇಶ ಸಂಖ್ಯೆ:ಎಫ್‌ಡಿ 31 ಎಸ್ಆರ್‌ಪಿ 2007(10), ದಿನಾಂಕ:14-08-2008 ರನ್ವಯ ದಿನಾಂಕ:01-08-2008ರಿಂದ ಜಾರಿಗೆ ಬರುವಂತೆ ಹಾಗೂ

ಮುಂದಿನ ಆದೇಶದವರೆಗೆ ಈ ಕೆಳಕಂಡ ಅಧಿಕಾರಿಗಳಿಗೆ ರೂ.22125-30300ರ ಆಯ್ಕೆ ಶ್ರೇಣಿ ವೇತನ ಮಂಜೂರು ಮಾಡಿದೆ.

1. ಶ್ರೀ ಚೌಧರಿ ಗುಲಾಂ ಮೆಹಬೂಬ್, ಕೆ.ಎಂ.ಎ.ಎಸ್. ಪೌರಾಯುಕ್ತರು ಶ್ರೇಣಿ-1 2. ಶ್ರೀ ಯು.ಎಸ್. ಅಶ್ವತ್ಥನಾರಾಯಣಗೌಡ, ಕೆ.ಎಂ.ಎ.ಎಸ್. ಪೌರಾಯುಕ್ತರು ಶ್ರೇಣಿ-1 3. ಶ್ರೀ ಪಿ.ಜಿ. ರಮೇಶ್, ಕೆ.ಎಂ.ಎ.ಎಸ್. ಪೌರಾಯುಕ್ತರು ಶ್ರೇಣಿ-1

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸಿ.ಆರ್. ರವೀಂದ್ರ

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 283

ನಗರಾಭಿವೃದ್ಧಿ ಇಲಾಖೆ

ಇಂಧನ ಸಚಿವಾಲಯ

ಅಧಿಸೂಚನೆ-I

ಸಂಖ್ಯೆ: ಇಎನ್ 07 ಪಿಪಿಸಿ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011

ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು, ಇದರ ಆರ್ಟಿಕಲ್ಸ್ ಆಫ್ ಅಸೋಸಿಯೇಷನ್‌ನ ಆರ್ಟಿಕಲ್ 22 (i)ರಲ್ಲಿ

ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಶ್ರೀ ಹೆಚ್.ಎನ್. ನಾರಾಯಣ ಪ್ರಸಾದ್, ಕಾರ್ಯನಿರ್ವಾಹಕ ನಿರ್ದೇಶಕರು, ಕ.ವಿ.ನಿ.ನಿ., ಇವರನ್ನು ಕರ್ನಾಟಕ

ವಿದ್ಯುತ್ ನಿಗಮ ನಿಯಮಿತದ ತಾಂತ್ರಿಕ ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಅವರ ವಯೋನಿವೃತ್ತಿಯ ದಿನಾಂಕದವರೆಗೆ

ಅಂದರೆ ದಿನಾಂಕ : 28-02-2011ರವರೆಗೆ ನೇಮಕ ಮಾಡಲಾಗಿದೆ.

ಅಧಿಸೂಚನೆ-II ಸಂಖ್ಯೆ: ಇಎನ್ 07 ಪಿಪಿಸಿ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011

ಶ್ರೀ ಹೆಚ್.ಎನ್. ನಾರಾಯಣ ಪ್ರಸಾದ್, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಇವರನ್ನು ಸರ್ಕಾರದ ಅಧಿಸೂಚನೆ–I ಸಂಖ್ಯೆ : ಇಎನ್ 07 ಪಿಪಿಸಿ 2011, ದಿನಾಂಕ: 19-02-2011ರಲ್ಲಿ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ತಾಂತ್ರಿಕ

ನಿರ್ದೇಶಕರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಅವರ ವಯೋನಿವೃತ್ತಿಯ ದಿನಾಂಕದವರೆಗೆ ಅಂದರೆ ದಿನಾಂಕ : 28-02-2011ರವರೆಗೆ

ನೇಮಿಸಲಾಗಿದೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ದಿನಾಂಕ : 28-02-2011ರ ನಂತರವೂ ತಾಂತ್ರಿಕ ನಿರ್ದೇಶಕರ ಸೇವೆಯು ಅವಶ್ಯಕ ಎಂದು

ಸರ್ಕಾರವು ಪರಿಗಣಿಸಿದೆ.

ಆದ್ದರಿಂದ, ಶ್ರೀ ಹೆಚ್.ಎನ್. ನಾರಾಯಣ ಪ್ರಸಾದ್, ಇವರನ್ನು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ತಾಂತ್ರಿಕ ನಿರ್ದೇಶಕರನ್ನಾಗಿ ದಿನಾಂಕ : 01-03-2011ರಿಂದ ಜಾರಿಗೆ ಬರುವಂತೆ ಎರಡು ವರ್ಷಗಳ ಅವಧಿಗೆ ನೇಮಿಸಿದೆ.

ಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೪೯

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ನಿರ್ದೇಶಕರ ಮಂಡಳಿಯು ಶ್ರೀ ಹೆಚ್.ಎನ್. ನಾರಾಯಣ ಪ್ರಸಾದ್ ರವರ ನೇಮಕದ ಷರತ್ತು ಮತ್ತು ನಿಬಂಧನೆಗಳು ಹಾಗೂ ಸದರಿಯವರಿಗೆ ಪಾವತಿಸಬೇಕಾಗಿರುವ ಪರಿಶ್ರಮ ಧನದ (Remuneration) ಬಗ್ಗೆ ನಿರ್ಧರಿಸುವುದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಸುರೇಶ್ ಬಿ. ಕೃಷ್ಣಪ್ಪನವರ್,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 284

ಇಂಧನ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 125 ಸಅಸೇ 2011, ಬೆಂಗಳೂರು, ದಿನಾಂಕ: 17ನೇ ಫೆಬ್ರವರಿ, 2011

ಡಾ|| ಚಂದ್ರಮಾ ಎಸ್. ಕಣಗಲಿ, ಆಂಗ್ಲ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ, ಪ್ರಸ್ತುತ ನಿರ್ದೇಶಕರು, ದೇವರಾಜು

ಅರಸು ಸಂಶೋಧನಾ ಸಂಸ್ಥೆ ಇವರ ನಿಯೋಜನಾ ಅವಧಿಯನ್ನು ದಿನಾಂಕ 31-3-2013ರವರೆಗೆ ವಿಸ್ತರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ

ಮುಂದಿನ ಆದೇಶದವರೆಗೆ ಉಪನಿವಾಸಿ ಆಯುಕ್ತರು (ಪಿ.ಆರ್.), ಕರ್ನಾಟಕ ಭವನ, ನವದೆಹಲಿ ಈ ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 285

ಸಿ.ಆ.ಸು. ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಸಿಆಸುಇ 16 ಎಸ್ಎಫ್ಎಸ್ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011

ಶ್ರೀ ಅಶೋಕ್ ಕುಮಾರ್ ಸಿಂಗ್, ಐಎಫ್ಎಸ್, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್ ಡೆವೆಲಪ್‌ಮೆಂಟ್

ಲಿಮಿಟೆಡ್, ಬೆಂಗಳೂರು ಇವರಿಗೆ ವೈಯಕ್ತಿಕ ಕಾರಣಗಳ ಹಿನ್ನೆಲೆಯಲ್ಲಿ ದಿನಾಂಕ: 14-03-2011ರಿಂದ 19-03-2011 ರವರೆಗೆ ಒಟ್ಟು 06 ದಿನಗಳ

ಗಳಿಕೆ ರಜೆಯನ್ನು ಮಂಜೂರು ಮಾಡಿದೆ ಹಾಗೂ ದಿನಾಂಕ: 12-03-2011, 13-03-2011 ಮತ್ತು 20-03-2011ರ ಸಾರ್ವತ್ರಿಕ ರಜಾ ದಿನಗಳನ್ನು

ಉಪಯೋಗಿಸಿಕೊಳ್ಳಲು ಅನುಮತಿ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಅಶೋಕ್ ಪಿ. ಅತ್ರೆ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 286

ಸಿ.ಆ.ಸು.ಇಲಾಖೆ (ಸೇವೆಗಳು-4)

ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ವಾಕೈ 11 ಸಸಕಾ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011

ಸಹಕಾರ ಸಂಘಗಳ ಜಂಟಿ ನಿಬಂಧಕರಾದ ಶ್ರೀ ಡಿ.ವಿ.ದೇಸಾಯಿರವರು ಮರುನೇಮಕಾತಿಗಾಗಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಲ್ಲಿ

ನಿರೀಕ್ಷಿಸಿದ ದಿನಾಂಕ 01-10-2009 ರಿಂದ 14-10-2009ರವರೆಗಿನ (ಎರಡೂ ದಿನಗಳು ಸೇರಿ) ಅವಧಿಯನ್ನು ಕರ್ನಾಟಕ ನಾಗರೀಕ ಸೇವಾ

ನಿಯಮಾವಳಿಗಳ ನಿಯಮ 8(15)(ಎಫ್) ಪ್ರಕಾರ ಕಡ್ಡಾಯ ನಿರೀಕ್ಷಣಾ ಅವಧಿ ಎಂದು ಪರಿಗಣಿಸಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಸಿ. ಶ್ರೀನಿವಾಸ್, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 287 ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ (ಸಹಕಾರಿ ಸಕ್ಕರೆ) ಪಶುಸಂಗೋಪನೆ ಮತ್ತು ಮೀನುಗಾರಿಕೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ಪಸಂಮೀ 52 ಮೀಇಸೇ 2010, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011 ಶ್ರೀಮತಿ ಟಿ.ಅಂಜನಾದೇವಿ, ಮೀನುಗಾರಿಕೆ ವಿಸ್ತರಣಾಧಿಕಾರಿ, ಸಿಗಡಿ ಕೃಷಿಕರ ಅಭಿವೃದ್ಧಿ ಸಂಸ್ಥೆ, ಕಾರವಾರ ಇವರಿಗೆ ವೇತನ ಶ್ರೇಣಿ ರೂ.11400-300-12300-350-14400-400-16800-450-19500-525-21600ರ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1) ಹುದ್ದೆಗೆಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೫೦ ಸ್ಥಾನಪನ್ನ ಮುಂಬಡ್ತಿ ನೀಡಿ ಪ್ರಸ್ತುತ ಖಾಲಿ ಇರುವ ಮತ್ಸ್ಯಸಂರಕ್ಷಣಾಧಿಕಾರಿ, ಸಾಗರ ಮತ್ಸ್ಯಾಲಯ, ಕಾರವಾರ ಹುದ್ದೆಗೆ ನೇಮಕ ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಡಿ.ಎಂ. ರಾಜಣ್ಣ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 288

ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ (ಮೀ)

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 134 ಶಿಸನೇ 2010, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2011

ಶ್ರೀ. ಅಶೋಕ್ ಕಾಟ್ವೆ, ಅಧ್ಯಕ್ಷರು ಶ್ರೀ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು ಇವರಿಗೆ

ರಾಜ್ಯ ಸಚಿವ ದರ್ಜೆ ಸ್ಥಾನಮಾನವನ್ನು ಕೂಡಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆವಿಗೆ ನೀಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಕೆ.ವಿ. ರಾಮು,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 289

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ರಾಜ್ಯ ಶಿಷ್ಠಾಚಾರ)

ಅಧಿಸೂಚನೆ

ಸಂಖ್ಯೆ: ಸಿಆಸುಇ 36 ಸೇಇಮು 2011, ಬೆಂಗಳೂರು, ದಿನಾಂಕ: 22ನೇ ಫೆಬ್ರವರಿ, 2011

ಡಾ|| ಎಸ್. ಪ್ರಕಾಶ್, ಅಪರ ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಇವರಿಗೆ ವೇತನ ಶ್ರೇಣಿ

ರೂ. 26250-675-30300-750-34800-850-36500ರ ನಿರ್ದೇಶಕರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ

ಆದೇಶದವರೆಗೆ ಸ್ಥಾನಪನ್ನ ಬಡ್ತಿ ನೀಡಿ ನಿರ್ದೇಶಕರು, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಸ್ಥೆ ಈ ಹುದ್ದೆಗೆ ಸ್ಥಳ

ನಿಯುಕ್ತಿಗೊಳಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 290

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಸಿಆಸುಇ 30 ಆಸೇವ 2011, ಬೆಂಗಳೂರು, ದಿನಾಂಕ: 21ನೇ ಫೆಬ್ರವರಿ, 2011

ಶ್ರೀ ಎಸ್.ಪಿ. ಷಡಾಕ್ಷರಸ್ವಾಮಿ, ಕೆ.ಎ.ಎಸ್. (ಹಿರಿಯ ಶ್ರೇಣಿ) ಅಧಿಕಾರಿ, ಕಾರ್ಯದರ್ಶಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು ಇವರನ್ನು

ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ನಿಯಂತ್ರಕರು, ಕಾನೂನು ಮಾಪನ ಶಾಸ್ತ್ರ

ಇಲಾಖೆ, ಬೆಂಗಳೂರು- ಖಾಲಿ ಹುದ್ದೆಗೆ ವರ್ಗಾಯಿಸಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,ಎಂ. ವಾಸುದೇವಮೂರ್ತಿ, ಸರ್ಕಾರದ ಅಧೀನ ಕಾರ್ಯದರ್ಶಿ, ಪಿ.ಆರ್. 291 ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2) ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಅಧಿಸೂಚನೆ ಸಂಖ್ಯೆ: ವಾಕೈ 01 ಜಕೈಮ 2011, ಬೆಂಗಳೂರು, ದಿನಾಂಕ: 18ನೇ ಫೆಬ್ರವರಿ, 2011 ವಿಷಯ:- ಕೆ.ಹೆಚ್.ಡಿ.ಸಿ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ ಅಧಿಕಾರಿಯೊಬ್ಬರನ್ನು ಅಧಿಕ ಪ್ರಭಾರದಲ್ಲಿ ಇಡುವ ಬಗ್ಗೆ. ಸರ್ಕಾರದ ಅಧೀನ ಕಾರ್ಯದರ್ಶಿ (ಪ್ರಭಾರ), ಸಿ.ಆ.ಸು.ಇಲಾಖೆ (ಸೇವೆಗಳು-1) ಇವರ ಅಧಿಸೂಚನೆ ಸಂಖ್ಯೆ:ಸಿಆಸುಇ 27 ಎನ್ಐಎಸ್

2011 ದಿನಾಂಕ:03-02-2011ರಲ್ಲಿ ಶ್ರೀ ಮಹಮ್ಮದ್ ಮೊಹ್ನಿನ್, ಭಾ.ಆ.ಸೇ., ಇವರಿಗೆ ದಿನಾಂಕ: 14-02-2011ರಿಂದ 26-02-2011ರವರೆಗೆ 13

ದಿನಗಳ ಗಳಿಕೆ ರಜೆಯನ್ನು ಮಂಜೂರು ಮಾಡಿದ್ದು, ಸದರಿ ಅವಧಿಗೆ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಪ್ರಭಾರವನ್ನು ವಾಣಿಜ್ಯ ಮತ್ತು ಕೈಗಾರಿಕೆಭಾಗ-೨ ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ೧೫೧ ಇಲಾಖೆಯು ಏರ್ಪಾಡು ಮಾಡಿಕೊಳ್ಳಲು ಆದೇಶಿಸಿದ್ದು, ಅದರಂತೆ ಸದರಿ ಅವಧಿಗೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಯವರನ್ನು ಮೇಲ್ಕಂಡ ಹುದ್ದೆಯ ಅಧಿಕ ಪ್ರಭಾರವನ್ನು ವಹಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಟಿ.ಆರ್. ಅನಂತರಾಮು,

ಪೀಠಾಧಿಕಾರಿ (ಜವಳಿ),

ಪಿ.ಆರ್. 292

ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಸಿಆಸುಇ 01 ಸೇಇಮು 2011, ಬೆಂಗಳೂರು, ದಿನಾಂಕ: 22ನೇ ಫೆಬ್ರವರಿ, 2011

ಶ್ರೀ ಡಿ. ಕರುಣಾಗರನ್, ಸಹ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ, ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ

ಮುಂದಿನ ಆದೇಶದವರೆಗೆ ವೇತನ ಶ್ರೇಣಿ ರೂ. 24450-600-25250-675-30300-750-31800ರ ನಿರ್ದೇಶಕರು, ವೃತ್ತಿ ಶಿಕ್ಷಣ ಇಲಾಖೆ, ಈ

ಹುದ್ದೆಗೆ ಸ್ಥಾನಪನ್ನ ಬಡ್ತಿ ನೀಡಿ ನೇಮಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,

ಎ.ಆರ್. ವಿಜಯಾನಂದ ಶರ್ಮ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 293

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3)

ಅಧಿಸೂಚನೆ

ಸಂಖ್ಯೆ: ಸಿಆಸುಇ 14 ಆಸೇವ 2011, ಬೆಂಗಳೂರು, ದಿನಾಂಕ: 31ನೇ ಜನವರಿ, 2011

ಶ್ರೀ ಎಸ್.ಟಿ. ಮೋಹನ್‌ರಾಜ್, ಕೆ.ಎ.ಎಸ್. (ಕಿರಿಯ ಶ್ರೇಣಿ), ಎಸ್.ಎಲ್.ಎ.ಒ., ಧಾರವಾಡ, ಇವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ

ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮನೆ ಬಾಡಿಗೆ ನಿಯಂತ್ರಣಾಧಿಕಾರಿ, ಬೆಂಗಳೂರು ದಕ್ಷಿಣ, ಬೆಂಗಳೂರು-ಖಾಲಿ

ಹುದ್ದೆಗೆ ವರ್ಗಾಯಿಸಿ ನೇಮಿಸಿದೆ. ಹಾಗೂ ಸದರಿಯವರನ್ನು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಕಛೇರಿಯಲ್ಲಿ ದೇವಾಲಯಗಳ ಅಭಿವೃದ್ಧಿ

ಕಾರ್ಯಗಳ ಉಸ್ತುವಾರಿಯನ್ನು ನಿರ್ವಹಿಸಲು ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿರಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಎಂ. ವಾಸುದೇವಮೂರ್ತಿ,

ಸರ್ಕಾರದ ಅಧೀನ ಕಾರ್ಯದರ್ಶಿ,

ಪಿ.ಆರ್. 294

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-2)

HIGH COURT OF KARNATAKA

NOTIFICATION

No. GOB(I) 1/2011, Bangalore, Dated 15th February, 2011

The Presiding Officer of the Court of XXXV Addl. City Civil and Sessions Judge, Bangalore City, is concurrently appointed

as the Presiding Officer of the Court of X Addl. City Civil and Sessions Judge, Bangalore City (Vacant Post), with immediate effect

and until further orders.

By Order of the High Court, R.B. BUDIHAL,

P.R. 295

REGISTRAR GENERAL.

NOTIFICATION

No. GOB(I) 3/2011, Bangalore, Dated 10th February, 2011

The Presiding Officers of the Courts mentioned at Column No.1 below, are concurrently appointed as the Presiding

Officers of the Courts mentioned at Column No.2, with effect from after office hours on 22-01-2011 till the officers resumes their

Designation of the Presiding Officer Name of the Courts to which concurrent appointment is made
(1) (2)
1. Addl. Civil Judge, Hosadurga. Civil Judge and JMFC, Hosadurga.
2. Senior Civil Judge, Holalkere. Civil Judge and JMFC, Holalkere.
Addl. Civil Judge, Holalkere.
3. Senior Civil Judge, Challakere. Civil Judge and JMFC, Challakere.
Addl. Civil Judge and JMFC, Challakere.
4. Senior Civil Judge and JMFC, Hiriyur. Prl. Civil Judge and JMFC, Hiriyur.
Addl. Civil Judge, Hiriyur.
ಕರ್ನಾಟಕ ರಾಜ್ಯಪತ್ರ, ಗುರುವಾರ, ಮಾರ್ಚ್ ೧೭, ೨೦೧೧ ಭಾಗ-೨ ೧೫೨

R.B. BUDIHAL,

P.R. 296

REGISTRAR GENERAL.

NOTIFICATION

No. GOB(I) 2/2011, Bangalore, Dated 11th February, 2011

In exercise of the powers conferred under Section 11(3) of the Code of Criminal Procedure, 1973, the High Court of

Karnataka hereby confers the powers of Judicial Magistrate First Class on the Senior Civil Judge, Virajpet, with immediate effect

and until further orders.

By Order of the High Court,

R.B. BUDIHAL,

P.R. 297

REGISTRAR GENERAL

NOTIFICATION

No. GOB(I) 19(6)/2011, Bangalore, Dated 21st February, 2011

The Presiding Officer of the Fast Track Court-I, Mysore, is continued in concurrent charge of the Presiding Officer of the

Fast Track Court-II, Mysore, during the leave period of Smt. H.B. Muktha, Presiding Officer, Fast Track Court-II, Mysore, from 27-

01-2011 to 30-01-2011 (bdi).

By Order of the High Court,

P.R. 298

REGISTRAR (JUDICIAL).

NOTIFICATION

No. GOB(I) 21(8)/2011, Bangalore, Dated 21st February, 2011

The Presiding Officer of the court of the IV Addl. Civil Judge and JMFC, Shimoga, is concurrently appointed as the

presiding Officer of the courts of JMFC-II, Shimoga and the III Addl. Civil Judge and JMFC., Shimoga, from 06.03.2011 to

16.03.2011, during the leave period of Sri. Arjun S. Mallur, JMFC-II Court, Shimoga.

P.R. 299

By Order of the High Court, REGISTRAR (JUDICIAL)

NOTIFICATION

No. GOB(I) 2/2011, Bangalore, Dated 18th February, 2011

In exercise of the powers conferred under Section 11(3) of the Code of Criminal Procedure, 1973, the High Court of

Karnataka hereby confers the powers of Judicial Magistrate First Class on the Senior Civil Judge, Shorapur, with immediate effect

and until further orders.

By Order of the High Court, R.B. BUDIHAL,

P.R. 300

REGISTRAR GENERAL.

ಕಂದಾಯ ಸಚಿವಾಲಯ ಅಧಿಸೂಚನೆ ಸಂಖ್ಯೆ: ಆರ್‌ಡಿ 32 ಎಎಸ್‌ಡಿ 2011, ಬೆಂಗಳೂರು, ದಿನಾಂಕ: 19ನೇ ಫೆಬ್ರವರಿ, 2011 ಶ್ರೀ ಬಿ.ಟಿ. ಗೋವಿಂದಮರಿಗೌಡ, ಹಿಂದಿನ ತಹಶೀಲ್ದಾರ್, ಹಾಲಿ ನಿವೃತ್ತರು ಇವರ ಅಮಾನತ್ತಿನ ಅವಧಿ ದಿನಾಂಕ:24-04-2002 ರಿಂದ

05-06-2002ರವರೆಗೆ ಕರ್ನಾಟಕ ನಾಗರೀಕ ಸೇವಾ ನಿಯಮಗಳು, ನಿಯಮ 100(1)(ಬಿ)ರನ್ವಯ ಕರ್ತವ್ಯದ ಅವಧಿಯೆಂದು ಪರಿಗಣಿಸಿ ಮಂಜೂರು

ಮಾಡಿ ಆದೇಶಿಸಿದೆ.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ,ಪಿ.ಆರ್. 301 ಎಸ್.ಬಿ. ಸಸಾಲಟ್ಟಿ, ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಇಲಾಖೆ (ಸೇವೆಗಳು-3)

Cite this issue. Karnataka Gazette, Government of Karnataka, 17 March 2011. Indian Gazettes, https://egazette.servantsofknowledge.in/details/in.gazette.karnataka_new.2011-03-17.Part-2/. Archive identifier in.gazette.karnataka_new.2011-03-17.Part-2.